Skip to content
10th Level - Practice App Completely Free · 100K+ Users Install

Kerala PSC 10th level Common Preliminary Examination- (Store Keeper, Asst – Kannada) Previous Question Paper – 185/2024

Practice Mode

Sit all 98 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post Name10th level Common Preliminary Examination- (Store Keeper, Asst - Kannada)
Question Paper Code185/2024
Category Code134/2023, 259/2023, 446/2023, 447/2023, 587/2023, 696/2023, 697/2023
Date of Test28 December 2024
Medium of QuestionKANNADA
Exam TypeOMR Examination
Total Questions100
1
ವೈಕುಂಠ ಸ್ವಾಮಿಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳಲ್ಲಿ ್ಲ್ಲಸರಿಯಾದವುಗಳನ್ನು ಕಂಡುಹಿಡಿಯಿರಿ. i. ಅವರು 1908ರಲ್ಲಿತಿರುವನಂತಪುರಂ ಜಿಲ್ಲೆಯ ಕೊಲ್ಲೂರು ಗ್ರಾಮದಲ್ಲಿ ಜನಿಸಿದರು. li, ಅವರ ನಂಬಿಕೆಯ ಸಂಹಿತೆಯನ್ನು ಅಯ್ಯವಾಳಿ ಎಂದು ಕರೆಯಲಾಗುತ್ತದೆ. ர்‌. 62205 ಅರುಳ್‌ನೂಲ್‌ಅನ್ನು ಬರೆದಿದ್ದಾರೆ. IV. ಕನ್ನಡಿಯನ್ನು ಪವಿತ್ರಗೊಳಿಸಲಾಯಿತು.
Answer
C. ॥ ಮತ್ತು ॥ ಮಾತ್ರ
2
ವಯನಾಡಿನಲ್ಲಿ ಬ್ರಿಟೀಷರ ಎರುದ್ದದ ಕುರಿಚ್ಕ ದಂಗೆಯ ಬಗೆಗಿನ ಈ ಕೆಳಗಿನವುಗಳಲ್ಲಿ ಯಾವುದು ಸುಳ್ಳು ಹೇಳಿಕೆಯಾಗಿದೆ ? i. ದಂಗೆಯು 1812 ರಲ್ಲಿನಡೆಯಿತು. ர்‌. ದಂಗೆಯನ್ನು ಹತ್ತಿಕ್ಕಲು ಬ್ರಿಟೀಷರು ರಾಮನಂಬಿಯನ್ನು ನೇಮಿಸಿದರು. ர்‌. ದಂಗೆಯ ಪ್ರಮುಖ ನಾಯಕ ಪಾಲಿಯತಚ್ಚನ್‌ ಬ್ರಿಟೀಷರಿಂದ ಕೊಲೆಗೀಡಾದರು. IV. ಗಲಭೆಕೋರರು ದುಂಡುಟೋಪಿಗಳನ್ನು ದೇಶದಿಂದ ಹೊರಹಾಕಲು ಘೋಷಣೆಗಳನ್ನು ಕೂಗಿದರು.
Answer
C. ॥ ಮತ್ತು ॥ ಮಾತ್ರ
3
2024 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್‌ ಪ್ರಶಸ್ತಿಯನ್ನು ಗೆದ್ದ ಹಾನ್‌ಕಾಂಗ್‌ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? |, ಸಾಹಿತ್ಯದಲ್ಲಿನೊಬೆಲ್‌ ಪ್ರಶಸ್ತಿಯನ್ನು ಗೆದ್ದ ದಕ್ಷಿಣ ಕೊರಿಯಾದ ಮೊದಲ ಮಹಿಳೆ. li, ಸಾಹಿತ್ಯದಲ್ಲಿನೊಬೆಲ್‌ ಪ್ರಶಸ್ಥಿ ಪಡೆದ ಏಷ್ಯಾದ ಮೊದಲ ಮಹಿಳೆ. Hii, ಅವರು ತಮ್ಮ "ದಿ ವೆಜಿಟೇರಿಯನ್‌' ಕಾದಂಬರಿಗಾಗಿ ಮ್ಯಾನ್‌ ಬೂಕರ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. iV. 'ದಿ ವೈಟ್‌ ಬುಕ್‌' ಆಕೆಯ ಆತ್ಮಚರಿತ್ರೆಯ ಕೃತಿ.
Answer
D. ಎಲ್ಲವೂ ಸರಿಯಾಗಿದೆ
4
ಕೆಳಗಿನವುಗಳಲ್ಲಿ ಸರಿಯಾದ ಜೋಡಿಯನ್ನು ಕಂಡುಹಿಡಿಯಿರಿ. i, 1885 - ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಅನ್ನು ಸ್ಥಾಪಿಸಲಾಯಿತು. ii. 1907 - ಸೂರತ್‌ ಸಮ್ಮೇಳನದಲ್ಲಿಕಾಂಗ್ರೆಸ್‌ ವಿಭಜನೆ. ர்‌. 1934 - ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಬರಾದರು. IV. 1929 - ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ನ ಲಾಹೋರ್‌ ಸಮ್ಮೇಳನ.
Answer
A. i, ii ಮತ್ತು iv ಮಾತ್ರ
5
2024 ರಲ್ಲಿನಡೆದ BRICS ಶೃಂಗಸಭೆಗೆ ಸಂಬಂಧಿಸಿದ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i, 16ನೇ ಶೃಂಗಸಭೆಯು ಕಜ್ಜಾನ್‌ನಲ್ಲಿ ನಡೆಯಿತು. li, ಕಜ್ಜಾನ್‌ ಚೀನಾದಲ್ಲಿದೆ. iii. BRICS3 ಪ್ರಧಾನ ಕಛೇರಿಯು ನವದೆಹಲಿಯಲ್ಲಿದೆ. iv. BRICS ಅನ್ನು 2009 ರಲ್ಲಿ ರಚಿಸಲಾಯಿತು.
Answer
D. i ಮತ್ತು iv ಮಾತ್ರ
6
ಕೆಳಗಿನವುಗಳಿಂದ ಇಸ್ರೋಗೆ ಸಂಬಂಧಿಸಿದ ಸರಿಯಾದ ಹೇಳಿಕೆಯನ್ನು ಕಂಡುಹಿಡಿಯಿರಿ. i. ಇಸ್ರೊ ೇವನ್ನು 1998 ರಲ್ಲಿ ಸ್ಥಾಪಿಸಲಾಯಿತು. li. ಇದರ ಪ್ರ ಧಾನ ಕಛೇರಿಯು ಕೆಲೃತ್ತಾದ ௫0305. ಭವನದಲ್ಲಿದೆ. iii. ಇದರ ಮೊದಲ ಅಧ್ಯ ),500 DB, ಮ್‌ ಸಾರಾಭಾಯ್‌. iV. ವಿಕ್ರಮ್‌ ಸಾರಾಭಾಯ್‌ ಸ್ಟೇಸ್‌ ಸೆಂಟರ್‌ ತಿರುವನಂತಪುರಂನಲ್ಲಿದೆ.
Answer
B. ॥ ಮತ್ತು iv ಮಾತ್ರ
7
ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿಮಲಬಾರ್‌ನಲ್ಲಿಪ್ರಕಟಗೊಳ್ಳುತ್ತಿದ್ದ"ಅಲ್‌ ಅಮೀನ್‌' ಪತ್ರಿಕೆಯ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? I. ಇದು ಮುಹಮ್ಮದ್‌ ಅಬ್ಬುರ್‌ ರಹಿಮಾನ್‌ ಸಾಹಿಬ್‌ ಅವರ ನೇತೃತ್ವದಲ್ಲಿಪ್ರಾರಂಭವಾಯಿತು. ர்‌. ಇದನ್ನು 12 ಅಕ್ಟೋಬರ್‌ 1924 ರಂದು ಪ್ರಾರಂಭಿಸಲಾಯಿತು. iil. 1939ರಲ್ಲಿ ಬಿ ಬ್ರಿಟೀಷ್‌ ಸರ್ಕಾರವು ಪತ್ರಿ ಕೆಯನ್ನು ನಿಷೇಧಿಸಿತು. iv. ಪತ್ರಿ ಕೆಯ ಕಛೇರಿಯು ತಾನೂರಿನಲ್ಲಿತ್ತು.
Answer
A. i, ii, iii ಮಾತ್ರ
8
ಕೆಳಗಿನವುಗಳಿಂದ ತಪ್ಪಾದ ಜೋಡಿಯನ್ನು ಕಂಡುಹಿಡಿಯಿರಿ. i. ಎಳುತಚ್ಚನ್‌ ಪ ಪ್ರ ಶಸ್ತ - ಎನ್‌. ಎಸ್‌ "ಮಾಧವನ್‌ ii. ವಯಲಾರ್‌ ಪ ಪ ಪ್ರಶಸ್ತಿ - ಅಶೋಕನ್‌ ಚರುವಿಲ್‌ ர்‌. ಕೇರಳ ಜ್ಯೋತಿ ಪ್ರಶಸ್ತಿ - ಎಂ. ಕೆ. ಸಾನು IV. ಒಡಕ್ಕುಳಲ್‌ ಪ್ರಶಸ್ತಿ - ಡಿ. ವಿನಯಚಂದ್ರನ್‌
Answer
D. iv ಮಾತ್ರ
9
ಈ ಕೆಳಗಿನವುಗಳಲ್ಲಿ ಘಟನೆಗಳ ಸರಿಯಾದ ಕಾಲಾನುಕ್ರಮ ಯಾವುದು 9 |. ಅದಿರ್ಥಿ ಗಾಂಧಿಯವರ ಮರಣ ii. ಮಲಬಾರ್‌ ದಂಗೆ ii. ದೇವಾಲಯ ಪ್ರವೇಶ ಘೋಷಣೆ iV. ಜವಾಹರ್‌ಲಾಲ್‌ ನೆಹರೂ ಅವರ ಮರಣ
Answer
Question Cancelled
10
ಕೊಚ್ಚಿ ಮೆಟ್ರೋಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? . ಕೊಚ್ಚಿಮೆಟ್ರೋವನ್ನು 2017 ರ ಜೂನ್‌ 17 ರಂದು ಉದ್ಬಾಟಿಸಲಾಯಿತು. ர்‌. ಇದನ್ನು (ಆಣ ನಡೆಸುತ್ತಿದೆ. ர்‌. ಕೊಚ್ಚಿ ವಾಟರ್‌ ಮೆಟ್ರೋ ಎಂಬುದು ಕೊಚ್ಚಿ ಮೆಟ್ರೋದ ಒಂದು ಸಹಾಯಕ ಜಲಮಾರ್ಗ ಯೋಜನೆಯಾಗಿದೆ. IV. ಇದು ಭಾರತದ 18ನೇ ಮೆಟ್ರೋ ರೈಲು ಮಾರ್ಗವಾಗಿದೆ.
Answer
C. i, ii, ॥। ಮಾತ್ರ
11
ಕೀಬುಲ್‌ ಲಮ್ಜಾವೊ ರಾಷ್ಟ್ರೀಯ ಉದ್ಯಾನವನ ಇರುವ ರಾಜ್ಯವನ್ನು ಹೆಸರಿಸಿ.
Answer
A. ಮಣಿಪುರ
12
ಪುರಸಭೆ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸಲು ನಗರಗೃಹ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಯನ್ನು ಅಳವಡಿಸಿಕೊಂಡ ಭಾರತದ ಮೊದಲ ನಗರ "
Answer
A. ಅಹಮದಾಬಾದ್‌
13
ಭಾರತದಲ್ಲಿ ಜೂನ್‌ ತಿಂಗಳಿನಿಂದ ಪ್ರಾರಂಭವಾಗಿ ಸೆಪ್ಟೆಂಬರ್‌ ತಿಂಗಳವರೆಗೆ ಇರುವ ಕೃಷಿ ಕಾಲಮಾನ
Answer
D. ಖಾರಿಫ್‌
14
ಅಳಿದುಳಿದ ಪರ್ವತಗಳು __ನ ಉದಾಹರಣೆಗಳಾಗಿವೆ.
Answer
A. ಅರಾವಳಿ
15
ಸ್ಫಟಿಕದಂತಹ ರೂಪಾಂತರ ಶಿಲೆಗಳ ಗಣಿಗಾರಿಕೆಯಿಂದ ರೂಪುಗೊಂಡ ಮಣ್ಣು
Answer
B. ಕೆಂಪು ಮಣ್ಣು
16
ವಿದ್ಯುತ್‌ ತಂತಿ, ಎಲೆಕ್ಟಾನಿಕ್ಸ್‌ ಮತ್ತು ರಾಸಾಯನಿಕ ವ್ಯವಸ್ಥೆಗಳಲ್ಲಿ ಬಳಸಲಾಗುವ ತಾಮ್ರದ ನಿಕ್ಷೇಪಗಳು ಹೆಚ್ಚಾಗಿ ಈ ರಾಜ್ಯದಲ್ಲಿಕಂಡುಬರುತ್ತವೆ
Answer
B. ಮಧ್ಯಪ್ರದೇಶ
17
ಉತ್ಕೃಷ್ಟನಮೂನೆಯ ಕಲ್ಲಿದ್ದಲು ಇದಾಗಿದೆ
Answer
D. ಆಂಥ್ರಾಸ್ಫೈೆಟ್‌
18
ಕಾನೂನಿನ ಮೂಲಕ ಮೇಲ್ವಾಣಿಯಲ್ಲಿ ಮಳೆ ನೀರಿನ ಕೊಯ್ಲನ್ನು ಕಡ್ಡಾಯಗೊಳಿಸಿದ ಮೊದಲ ರಾಜ್ಯ
Answer
C. ತಮಿಳುನಾಡು
19
ಮೆಕ್ಷಿಕೋದಲ್ಲಿಕಡಿದು ಸುಡುವ ಕೃಷಿಯನ್ನು __ ಎಂದು ಕರೆಯಲಾಗುತ್ತದೆ.
Answer
A. wee
20
ಚಿಪ್ಕೋ ಚಳುವಳಿಯನ್ನು ಯಾವುದರ ಸಂಯೋಗದೊಂದಿಗೆ ಓದಬಹುದು 9
Answer
D. ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಸ್ಥೂಪಿಕ ಅರಣ್ಯನಾಶವನ್ನು ತಡೆಗಟ್ಟುವುದು
21
1957 ರಲ್ಲಿಕೇರಳ ವಿಶ್ವವಿದ್ಯಾನಿಲಯವಾಗಿ ಮಾರ್ಪಟ್ಟ ಟ್ರಾವಂಕೂರ್‌ ವಿಶ್ವವಿದ್ಯಾಲಯವನ್ನು ರಲ್ಲಿ ಸ್ಥಾಪಿಸಲಾಯಿತು.
Answer
A. 1937
22
ಈ ಕೆಳಗಿನ ಯಾವ ಹೋರಾಟಕ್ಕೆ ಸಂಬಂಧಿಸಿದಂತೆ ಗಾಂಧೀಯವರು “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಯನ್ನು ಹುಟ್ಟುಹಾಕಿದರು ?
Answer
C. ಕ್ವಿಟ್‌ ಇಂಡಿಯಾ ಚಳುವಳಿ
23
ಈ ಕೆಳಗಿನ ಕೃತಿಗಳಲ್ಲಿ ಯಾವುದು ಶ್ರೀ ನಾರಾಯಣಗುರು ಅವರ ಕೃತಿಯಲ್ಲ?
Answer
B. ವೇದಾಧಿಕಾರ ನಿರೂಪಣಂ
24
ನವೆಂಬರ್‌ 11 ರಂದು ಆಚರಿಸಲಾಗುವ ರಾಷ್ಟೀಯ ಶಿಕ್ಷಣ ದಿನವು ಈ ಕೆಳಗಿನ ಯಾರಿಗೆ ಸಂಬಂಧಿಸಿದೆ ?
Answer
B. ಮೌಲಾನಾ ಅಬುಲ್‌ ಕಲಾಂ ಆಜಾದ್‌
25
ಕೆಳಗೆ ಹೆಸರಿಸಲಾಗಿರುವ ಲೇಖಕರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯದ ಮಲಯಾಳಂ ಲೇಖಕ
Answer
C. ಓಲಪ್ಪಮಣ್ಣ ಸುಬ್ರಹ್ಮಣ್ಯಂ ನಂಬೂದಿರಿ
26
ಕೆಳಗಿನವುಗಳಲ್ಲಿ ಭಾರತೀಯ ಶಿಕ್ಷಣಕ್ಕೆ ಸಂಬಂಧಿಸಿದ ಆಯೋಗಗಳು ಯಾವುವು ? i. ರಾಧಾಕೃಷ್ಣನ್ ಆಯೋಗ ii. ರಂಗನಾಥ್ ಮಿಶ್ರಾ ಆಯೋಗ iii. ಕೊಠಾರಿ ಆಯೋಗ iv. ಮುದಲಿಯಾರ್ ಆಯೋಗ
Answer
A. i ಮತ್ತು iii ಸರಿಯಾಗಿವೆ
27
ತೇಭಾಗಾ ರೈತ ಕಾರ್ಮಿಕ ಮುಷ್ಕರ ಎಲ್ಲಿ ನಡೆಯಿತು ?
Answer
D. ಬಂಗಾಳ
28
ಭಾರತೀಯ ನವೋದಯದ ಪಿತಾಮಹ
Answer
C. ರಾಜಾರಾಮ್‌ ಮೋಹನ್‌ರಾಯ್‌
29
ಭಾರತದಲ್ಲಿ ಈ ಕೆಳಗಿನವುಗಳಲ್ಲಿ ಡೆನ್‌ಮಾರ್ಕಿನವರ ಪ್ರಾಬಲ್ಯ ಎಲ್ಲಿದೆ ?
Answer
D. ಟ್ರಾಂಕಿಬಾರ್‌
30
ಈ ಕೆಳಗಿನ ಘಟನೆಗಳಲ್ಲಿ ಯಾವುದು ತಪ್ಪಾಗಿದೆ ?
Answer
D. ಕುರಿಚ್ಯದಂಗೆ 1810
31
ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? I. 1950 ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ li, ಸರ್ಕಾರಿಯಾ ಆಯೋಗದ ಶಿಫಾರಸ್ಸಿನ ಮೇರೆಗೆ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ. ர்‌. 1976 ರ 42ನೇ ಸಾಂವಿಧಾನಿಕ ತಿದ್ದುಪಡಿಯು ನಾಗರಿಕರು ಅನುಸರಿಸಬೇಕಾದ 10 ಕರ್ತವ್ಯಗಳನ್ನು ಸೇರಿಸಿದೆ.
Answer
B. , iii
32
ಭಾರತದ ರಾಷ್ಟ್ರೀಯ ಗೀತೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? |. ಬಂಕಿಮ್‌ ಚಂದ್ರ ಚಟರ್ಜಿಯವರು ರಚಿಸಿದ್ದಾರೆ. ॥. ಹಿಂದಿ ಭಾಷೆಯಲ್ಲಿ ರಚಿಸಲಾಗಿದೆ. iii. ರಾಷ್ಟಗೀತೆಯು ರಾಷ್ಟ್ರೀಯ ಗೀತೆಯೊಂದಿಗೆ ಸಮಾನ ಸ್ಥಾನಮಾನವನ್ನು ಹೊಂದಿದೆ.
Answer
D. i, iii
33
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಗೆಗಿನ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? |. ಇದು ಮಾನವ ಹಕ್ಕುಗಳ ಸಂರಕ್ಟಣಾ ಕಾಯಿದೆ, 1993 ರ ಅಡಿಯಲ್ಲಿ ಆಸ್ತಿತ್ವಕ್ಕೆ ಬಂದಿತು. li, ಮೊದಲ ಅಧ್ಯಕ್ಷರು ನ್ಯಾಯಮೂರ್ತಿ ರಂಗನಾಥ್‌ ಮಿಶ್ರಾ. ர. ಮೊದಲ ಆಯೋಗವು 10 ಡಿಸೆಂಬರ್‌ 1993 ರಂದು ಅಸ್ತಿತ್ವಕ್ಕೆ ಬಂದಿತು. iv. ಅಧ್ಯಕ್ಷರ ಅವಧಿಯು 3 ವರ್ಷಗಳು ಅಥವಾ 70 ವರ್ಷ ಪ್ರಾಯ.
Answer
B. i, ii, iv
34
2024 ರ ಕೇರಳ ಪ್ರಭಾ ಪ್ರಶಸ್ತಿ ವಿಜೇತರು
Answer
C. ಎಸ್‌. ಸೋಮನಾಥ್‌, ಭುವನೇಶ್ನರಿ
35
ಭಾರತದ ಸಂವಿಧಾನದ 25 ರಿಂದ 28ನೇ ವಿಧಿಗಳಲ್ಲಿ ಖಾತ್ರಿಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಈ ಕೆಳಗಿನವುಗಳಲ್ಲಿ ಯಾವುದನ್ನು ಸೇರಿಸಲಾಗಿಲ್ಲ? i. ಆಯ್ಕೆಯ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು. ii, ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಸ್ಥಿರ ಮತ್ತು ಚರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ர்‌. ಸರ್ಕಾರಿ ಸ್ವಾಮ್ಯದ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಯನ್ನು ನಿಷೇಧಿಸುವುದು. iv. ಶಮದೇ ಆದ ಶಿಕಣ ಸಂಸ್ಥೆಗಳನ್ನು ಸ್ಥಾಪಿಸಲು ಮತು ನಡೆಸುವ ಅಲಸಂಖ್ಣಾತರ BB. & പി ಇ a ಥು ம்‌ ௦9 $ 6
Answer
D. iv
36
2024ರ ಬ್ರಿಕ್ಸ್‌ ಶೃಂಗಸಭೆ ಎಲ್ಲಿ ನಡೆಯಿತು ?
Answer
A. ರಷ್ಯಾ
37
ಕುರಿಚ್ಯಾ ಗಲಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಕುರಿಚ್ಯಾ ದಂಗೆಯು 1812 ರಲ್ಲಿ ನಡೆಯಿತು. ர. ವಯನಾಡ್‌ ಜಿಲ್ಲೆಯ ಕುರಿಚ್ಕ-ಕುಂಬಾರ ಸಮುದಾಯಕ್ಕೆ ಸೇರಿದ ಜನರು ಗಲಭೆಯ ನೇತೃತ್ವ ವಹಿಸಿದ್ದರು. ர்‌. ௫௦6௦8 ಮುಖ್ಯ ನಾಯಕರಾಗಿದ್ದರು. IV. ಮಲಬಾರ್‌ನಲ್ಲಿ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯು ಜಾರಿಗೊಳಿಸಿದ ಜನವಿರೋಧಿ ತೆರಿಗೆ ನೀತಿಗಳ ಎರುದ್ಧ ಒಂದು 'ದಂಗೆಯಾಗಿತ್ತು.
Answer
C. i, ili, iv
38
ಕೇರಳದ ಮೊದಲ ಮಹಿಳಾ ಪತ್ರಿಕೆ
Answer
C. ಕೇರಳೀಯ ಸುಗುಣ ಬೋಧಿನಿ
39
ಮಾಹಿತಿ ಹಕ್ಕು ಆಯೋಗದ ಬಗೆಗಿನ ಸಂಗತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿಯಾವುದು ಸರಿಯಾಗಿದೆ ? I. ಮಾಹಿತಿ ಹಕ್ಕು ಚಳುವಳಿ ರಾಜಸ್ಥಾನದಲ್ಲಿಪ್ರಾ ರಂಭವಾಯಿತು. ர்‌. ಇದನ್ನು ಮಜ್ದೂರ್‌ ಕಿಸಾನ್‌ ಶಕ್ತಿ ಸಂಘದನ್‌ ಎಂಬ ಸಂಘಟನೆಯು ಮುನ್ನಡೆಸಿತು. iii. 2005ರ ಅಕ್ಟೋಬರ್‌ 12ರಂದು ಜಾರಿಗೆ ಬಂದಿತು.
Answer
C. i, ii, ii
40
2024 ರಲ್ಲಿ ಉಪಚುನಾವಣೆ ನಡೆಯಲಿರುವ ವಿಧಾನಸಭಾ 5( ತ್ರಗಳು
Answer
D. ಪಾಲಕ್ಕಾಡ್‌, ಚೇಲಕ್ಕರ
41
ಕೇರಳದಲ್ಲಿಎಷ್ಟುನನದಿಗಳು ಪಶ್ಚಿಮಕ್ಕೆ ಹರಿಯುತ್ತವೆ ?
Answer
A. 41
42
ಎರಡು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೇರಳದ ಏಕೈಕ ಜಿಲ್ಲೆಯಾವುದು ?
Answer
D. ವಯನಾಡ್‌
43
ಕೇರಳದ ಮೊದಲ ಜಲವಿದ್ಯುತ್‌ ಯೋಜನೆ ಯಾವುದು ?
Answer
B. ಪಳ್ಳಿವಾಸಲ್‌
44
ಕೇರಳದಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಮಣ್ಣಿನ ವಿಧ ಯಾವುದು ?
Answer
C. ಲ್ಯಾಟರೈಟ್ ಮಣ್ಣು
45
ರೆಡ್‌ ಡೇಟಾ ಬುಕ್‌ನಲ್ಲಿ ಪಟ್ಟಿ ಮಾಡಲಾಗಿರುವ ಕೇರಳದ ವನ್ಯ ಜೀವಿ ಅಭಯಾರಣ್ಯ
Answer
A. ಪರಂಬಿಕುಲಂ
46
48 ಕೇರಳ ರಾಜ್ಯದ ಜಲಸಂಪನ್ಮೂ! ಲ ಸಚಿವರು ಯಾರು 9
Answer
D. ಪಿ. ಪ್ರಸಾದ್‌
47
ಕೇರಳದಲ್ಲಿ ಎಷ್ಟು ಲೋಕಸಭಾ ಸ್ಥಾನಗಳಿವೆ ?
Answer
A. 20
48
ಕೇರಳ ರಾಜ್ಯದ ಜಲಸಂಪನ್ಮೂಲ ಸಚಿವರು ಯಾರು ?
Answer
B. ರೋಶಿ ಆಗಸ್ಟಿನ್‌
49
1956 ರಲ್ಲಿಕೇರಳ ರಚನೆಯಾದಾಗ ಎಷ್ಟು ಜಿಲ್ಲೆಗಳಿದ್ದವು ?
Answer
A. 5
50
ಕೇರಳದ ಪುನರುಜ್ಜೀವನಕ್ಕೆ ತಿರುವು ನೀಡಿದ ಅರುವಿಪುರಂನ ಲೋಕಾರ್ಪಣೆ ಮಾಡಿದ ಸಮಾಜ ಸುಧಾರಕ
Answer
D. ಶ್ರೀ ನಾರಾಯಣ ಗುರು
51
ಕೇರಳದಲ್ಲಿ ಮೊದಲ ರೈಲುಮಾರ್ಗವನ್ನು ನಿರ್ಮಿಸಿದ ವರ್ಷ
Answer
C. 1861
52
ಪಯ್ಯನ್ನೂರಿನಲ್ಲಿ ನಡೆದ ಕಾಂಗ್ರೆಸ್‌ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ?
Answer
C. ಜವಾಹರಲಾಲ್‌ ನೆಹರೂ
53
ಕೆಳಗಿನವುಗಳಲ್ಲಿ ಯಾವುದು ತಿರುವಾಂಕೂರಿನ ರಾಜಕೀಯ ಅಶಾಂತಿಗೆ ಸಂಬಂಧಿಸಿಲ್ಲ?
Answer
D. ಕೀಳರಿಯೂರ್‌ ಬಾಂಬ್‌ ಕೇಸ್‌
54
ವೈಕಮ್‌ ಸತ್ಯಾಗ್ರಹದ ನೇತೃತ್ವವನ್ನು ಯಾರು ವಹಿಸಿದ್ದರು ?
Answer
A. ಟಿ.ಕೆ. ಮಾಧವನ್‌
55
ಹಿಡುವಳಿ ಸಮಸ್ಯೆ i) ಜನಸಂಖ್ಯಾ ಅನುಪಾತ ಮೀಸಲಾತಿ ii) ಖಿಲಾಫತ್‌ 58 ಮಲಯಾಳಂ ಭಾಷೆಯಲ್ಲಿಮೊದಲ ನಿಘಂಟನ್ನು ನೀಡಿದವರು ಯಾರು ?
Answer
D. ಡಾ. ಹರ್ಮನ್‌ ಗುಂಡರ್ಟ್‌
56
ಯೋಗ ಕ್ಷೇಮ ಸಭೆಯ ರಚನೆಗೆ ಯಾರು ಮುಂದಾಳತ್ವವಹಿಸಿದರು ?
Answer
B. ವಿ. ಟಿ. ಭಟ್ಟತಿರಿಪ್ಪಾಡ್‌
57
1920ರಲ್ಲಿ ಮಂಜೇರಿಯಲ್ಲಿನಡೆದ ಮಲಬಾರ್‌ ರಾಷ್ಟೀಯ ಸಮ್ಮೇಳನದಲ್ಲಿ ಯಾವ ವಿಷಯವನ್ನು ಸೇರಿಸಲಾಗಿಲ್ಲ?
Answer
C. ಜನಸಂಖ್ಯಾ ಅನುಪಾತ ಮೀಸಲಾತಿ
58
ಮಲಯಾಳಂ ಭಾಷೆಯಲ್ಲಿಮೊದಲ ನಿಘಂಟನ್ನು ನೀಡಿದವರು ಯಾರು ?
Answer
B. ಅರ್ನೋನ್‌ ಪಥಿರಿ
59
1809ರಲ್ಲಿಕುಂದರ ಘೋಷಣೆಯನ್ನು ಹೊರಡಿಸಿದವರು ಯಾರು ? ಹಿ) ಪಳಸ್ಸಿರಾಜ 8) ಪಲಿಯತಚ್ಚನ್‌
Answer
C. ವರ್ಕಳ
60
1859ರಲ್ಲಿ ಜೇಮ್ಸ್ ಡಾರಾ ಕಾಯರ್ ಕಾರ್ಖಾನೆಯನ್ನು ಯಾವ ಸ್ಥಳದಲ್ಲಿ ಸ್ಥಾಪಿಸಲಾಯಿತು ?
Answer
A. ಆಲಪ್ಪುಳ
61
ಜೀವಗೋಳದಲ್ಲಿನ ಬದುಕನ್ನು ಉಲ್ಲೇಖಿಸಲು "ಜೀವ ವೈವಿಧ್ಯ' ಎಂಬ ಪದವನ್ನು ಮೊದಲು ಬಳಸಿದವರು ಯಾರು ?
Answer
C. ವಾಲ್ಟರ್‌ ಜಿ. ರೋಸೆನ್‌
62
ತಾಯಿ ಮತ್ತು ಹುಟ್ಟಲಿರುವ ಮಗುವಿನ ನಡುವೆ ರಕ್ತ ಮಿಶ್ರಣವಿಲ್ಲದೆ ಭೌತ ಪದಾರ್ಥಗಳ ಎನಿಮಯಕ್ಕೆ ಯಾವ ಭಾಗವು ಸಹಾಯ ಮಾಡುತ್ತದೆ ?
Answer
A. ಜರಾಯು
63
ಎಲ್ಲಾ ಕಡೆಗಳಲ್ಲಿ ಏಕರೂಪದ ದಪ್ಪ ಕೋಶಭಿತ್ತಿಗಳನ್ನು ಹೊಂದಿರುವ ಒಂದು ರೀತಿಯ ಕೋಶ
Answer
D. ಸ್ಥ್ವೀರಂಖೈಮಾ
64
ಪೋಷಕಾಂಶಗಳನ್ನು ಹೀರಿಕೊಳ್ಳಲು ಮೇಲ್ಮೈ ಪ್ರದೇಶವನ್ನು ವೃದ್ಧಿಸಲು ಸಹಾಯಮಾಡುವ ಸಣ್ಣ ಕರುಳಿನ ಭಾಗ
Answer
B. ವಿಲ್ಲೆಸ್‌ಗಳು
65
DAO, LOWS, ರಕ್ತವನ್ನು ಒಯ್ಯುವ ನಾಳ
Answer
C. ಮೂತ್ರಪಿಂಡದ ಅಪಧಮನಿ
66
ಕಣ್ಣಿನ ಅಸ್ವಸ್ಪತೆಗಳಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಕಂಡುಹಿಡಿಯಿರಿ. |. ಸಿರೋಫ್ಟಾಲ್ಮಿಯಾ ಕಣ್ಣಿನ ಮಸೂರದ ಸ್ಥಿತಿಸ್ಥಾಪಕತ್ವದ ನಷ್ಟದಿಂದ ಉಂಟಾಗುವ ಕಾಯಿಲೆಯಾಗಿದೆ. li. ವಿಟಮಿನ್‌ ಬಿ ಕೊರತೆಯು ರಾತ್ರಿ ಕುರುಡುತನಕ್ಕೆ ಕಾರಣವಾಗುತ್ತದೆ. Ili. ಗ್ಲುಕೋಮಾ ಎನ್ನುವುದು ಕಣ್ಣಿನೊಳಗೆ ಹೆಚ್ಚಿದ ಒತ್ತಡದ ಸ್ಥಿತಿಯಾಗಿದೆ. IV. ಕಣ್ಣಿನ ಪೊರೆ ಎಂಬುದು ಕಣ್ಣಿನ ಮಸೂರವು ಅಪಾರದರ್ಶಕವಾಗುವ ಸ್ಥಿತಿಯಾಗಿದೆ.
Answer
B. iii, iv ಸರಿಯಾಗಿವೆ
67
ನ್ಯೂಕ್ಲಿಯಸ್‌ ಹೊಂದಿರದ ಏಕಕೋಶೀಯ ಜೀವಿಗಳನ್ನು ಒಳಗೊಂಡಿರುವ ವರ್ಗ
Answer
C. ಮೋನೇರಾ
68
ಸ್ಥೂಲಕಾಯತೆಯು ಯಾವ ಹಾರ್ಮೋನ್‌ ಏರಿಳಿತಕ್ಕೆ ಸಂಬಂಧಿಸಿದ ಒಂದು ಸ್ಥಿತಿಯಾಗಿದೆ 9
Answer
D. ಸೊಮಾಟೊಟ್ರೋಪಿನ್‌
69
ಸೆಲ್ಯೂಲರ್‌ (ಕೋಶಿಯ) ಉಸಿರಾಟಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಕಂಡುಹಿಡಿಯಿರಿ. |, ಸೆಲ್ಯೂಲರ್‌ (ಕೋಶಿಯ) ಉಸಿರಾಟದ ಮೊದಲ ಹಂತವು ಸೈಟೋಪ್ಲಾಸಂನಲ್ಲಿ ಮತ್ತು ಎರಡನೇ ಹಂತವು ರೈಬೋಜೋಮ್‌ನಲ್ಲಿನಡೆಯುತ್ತದೆ. li. ಗ್ಲೈಕೋಲಿಸಿಸ್‌ಗೆ ಮೊದಲ ಹಂತವಾಗಿ ಆಮ್ಲಜನಕದ ಅಗತ್ಯವಿದೆ. iii. ಗ್ಲೈಕೋಲಿಸಿಸ್‌ 28 ATP ಅಣುಗಳನ್ನು ಉಂಟುಮಾಡುತ್ತದೆ. IV. ಗ್ಲೈಕೋಲಿಸಿಸ್‌ನಲ್ಲಿ ಗ್ಲುಕೋಸ್‌ BONS ಆಮ್ಲವಾಗಿ ಪರಿವರ್ತನೆಗೊಳ್ಳುತ್ತದೆ.
Answer
D. iv ಸರಿಯಾಗಿದೆ
70
ಮಾನವ ದೇಹದ ಯಾವ ಅಂಗದಲ್ಲಿ ವಿಟ್ರಿಯಸ್‌ ದ್ರವ ಕಂಡುಬರುತ್ತದೆ ?
Answer
B. ಕಣ್ಣುಗಳು
71
ಜನರೇಟರ್‌ನಲ್ಲಿ ನಡೆಯುವ ಶಕ್ತಿಯ ಪರಿವರ್ತನೆ
Answer
A. ಯಾಂತ್ರಿಕ ಶಕ್ತಿ ಇ ವಿದ್ಯುತ್‌ ಶಕ್ತಿ
72
ಪರಮಾಣು ರಿಯಾಕ್ಟರ್‌ನಲ್ಲಿರುವ ಇಂಧನ ಯಾವುದು ?
Answer
B. ಸಂವರ್ಧಿತ ಯುರೇನಿಯಂ
73
ವಸ್ತುವಿನ ವೇಗ ದ್ವಿಗುಣಗೊಂಡರೆ ಚಲನ ಶಕ್ತಿ
Answer
D. ಇದು ನಾಲ್ಕು ಪಟ್ಟು ಇರುತ್ತದೆ
74
ಕೆಳಗಿನವುಗಳಲ್ಲಿ ಯಾವುದು ಗುಂಪಿಗೆ ಸೇರಿಲ್ಲ?
Answer
C. ವೇಗ
75
ವಾತಾವರಣದ ಒತ್ತಡವನ್ನು ಅಳೆಯಲು ಬಳಸುವ ಉಪಕರಣ
Answer
B. ಬ್ಯಾರೋಮೀಟರ್‌
76
ಕೆಳಗಿನವುಗಳಲ್ಲಿ ಜೆ. ಜೆ. ಥಾಮ್ಸನ್‌ಗೆ ಸಂಬಂಧಿಸದ ಹೇಳಿಕೆ ಯಾವುದು ?
Answer
D. ನ್ಯೂಟ್ರಾನ್ ಅನ್ನು ಕಂಡುಹಿಡಿದರು
77
ಏಕಿರಣಶೀಲತೆ (ರೇಡಿಯೋ ಲ್ಯಕ್ಟಿವಿಟಿ)ಯನ್ನು ಕಂಡುಹಿಡಿದವರು
Answer
B. ವಿಲಿಯಂ ಕ್ರೂಕ್ಸ್‌
78
ವಿಕಿರಣಶೀಲತೆ (ರೇಡಿಯೋ ಲ್ಯಕ್ಟಿವಿಟಿ)ಯನ್ನು ಕಂಡುಹಿಡಿದವರು
Answer
C. ಹೆನ್ರಿ ಬೆಕ್ಕೆರೆಲ್‌
79
ಯಾವ ಲೋಹದ ಅದಿರಿಗೆ ಲೀಚಿಂಗ್‌ ಎಂಬ ಸಾಂದ್ರೀಕರಣ ವಿಧಾನವನ್ನು ಬಳಸಲಾಗುತ್ತದೆ ?
Answer
D. ಅಲ್ಯೂಮಿನಿಯಂ
80
ಸಮಾನ ದ್ರವ್ಯರಾಶಿ ಸಂಖ್ಯೆಗಳು ಮತ್ತು ವಿಭಿನ್ನ ಪರಮಾಣು ಸಂಖ್ಯೆಗಳನ್ನು ಹೊಂದಿರುವ ಪರಮಾಣುಗಳು
Answer
A. ಐಸೋಬಾರ್‌ಗಳು
81
ಚೌಕಾಕಾರ ಬಟ್ಟೆಯ ಉದ್ದವು 1 ಮೀಟರ್‌ ಇದೆ. ಆ ಬಟ್ಟೆಯ ಬೆಲೆ 100 ರೂಪಾಯಿ. ಹಾಗಾದರೆ ಆ ಬಟ್ಟೆಯ ಅರ್ಧದಷ್ಟು ಉದ್ದ ಮತ್ತು ಅಗಲವಿರುವ ಹೊಸ ಚೌಕಾಕಾರದ ಬಟ್ಟೆಯ ಬೆಲೆ ಎಷ್ಟು?
Answer
A. ರೂ.25
82
5 + 3 × 8 − 12 ÷ 4 = 3 ಸಮೀಕರಣವನ್ನು ನಿಜಗೊಳಿಸಲು ಯಾವ ಎರಡು ಚಿಹ್ನೆಗಳನ್ನು ಪರಸ್ಪರ ಬದಲಾಯಿಸಲಾಗುತ್ತದೆ ?
Answer
B. −, ÷
83
ಎರಡು ಸಂಖ್ಯೆಗಳ LCM 60 ಮತ್ತು HCF 3 ಆಗಿದೆ. ಈ ಎರಡು ಸಂಖ್ಯೆಗಳಲ್ಲಿ ಒಂದು 12 ಆಗಿದ್ದರೆ, ಎರಡನೇ ಸಂಖ್ಯೆ ಯಾವುದು ?
Answer
D. 15
84
√(15² + 12² − 2 × 15 × 12) ಎಷ್ಟು ?
Answer
A. 3
85
ಒಂದು ಮಿಶ್ರಣವು 4 ಭಾಗ ನೀರು ಮತ್ತು 5 ಭಾಗ ಹಾಲಿನಿಂದ ಕೂಡಿದೆ. ನೀರಿನ ಪ್ರಮಾಣ 80 ಮಿಲಿ ಲೀಟರ್‌ ಆಗಿದ್ದರೆ, ಹಾಲಿನ ಪ್ರಮಾಣ ಎಷ್ಟು 9
Answer
A. 100 ಮಿ.ಲೀ.
86
[(32 x
Answer
C. 10
87
(6.4² − 3.6²) / 2.8 ಯನ್ನು ಕಂಡುಹಿಡಿಯಿರಿ.
Answer
B. 10
88
16.3 ಸೆಂ.ಮೀ ಪಾರ್ಶ್ವವುಳ್ಳ ಸಮಬಾಹು ತ್ರಿಕೋನದ ಪರಿಧಿಗಳು ಮತ್ತು 12.1 ಸೆಂ.ಮೀ ಪಾರ್ಶ್ವವುಳ್ಳ ಚೌಕಾಕಾರದ ನಡುವಿನ ವ್ಯತ್ಯಾಸವೇನು ?
Answer
B. 0.5 ಸೆಂ.ಮೀ.
89
ನನ್ನಕೈಯಲ್ಲಿ10 ರೂಪಾಯಿಯ 60 ನೋಟುಗಳಿವೆ. ನೋಟುಗಳಿಗೆ ಅನುಕ್ರಮವಾಗಿ ಸಂಖ್ಯೆಯನ್ನು ನೀಡಲಾಗಿದೆ. ಮೊದಲ ನೋಟಿನ ಸಂಖ್ಯೆ 7575 ಆಗಿದ್ದರೆ ಕೊನೆಯ ನೋಟಿನ ಸಂಖ್ಯೆ ಎಷ್ಟು?
Answer
D. 7634
90
ಬಿಟ್ಟ ಸ್ಥಳ ಭರ್ತಿಮಾಡಿ. 1, 5, 11, 19, 29, , 55
Answer
D. 41
91
FILE ಎಂಬುವುದನ್ನು ನಿರ್ದಿಷ್ಟ ಭಾಷೆಯಲ್ಲಿ UROV ಎಂದು ಬರೆಯಲಾಗಿದೆ. ಹಾಗಾದರೆ ನೀವು ಅದೇ ಭಾಷೆಯಲ್ಲಿ SOUR ಎಂಬುದನ್ನು ಹೇಗೆ ಬರೆಯುತ್ತೀರಿ 9
Answer
B. HLFI
92
ಒಂದು ಕುಟುಂಬವು ಅಜಯ್‌, ಅವರ ಪತ್ನಿ, ನಾಲ್ವರು ಪುತ್ರರು ಮತ್ತು ಅವರ ಪತ್ನಿಯರನ್ನು ಒಳಗೊಂಡಿದೆ. ಪ್ರತಿಯೊಬ್ಬ ಮಗನಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಾಗಾದರೆ ಆ ಕುಟುಂಬದಲ್ಲಿ ಎಷ್ಟು ಪುರುಷರಿದ್ದಾರೆ ?
Answer
C. 17
93
ಕ್ರಿಕೆಟ್‌ ಪಂದ್ಯದಲ್ಲಿಮೊದಲ 10 ಓವರ್‌ಗಳಲ್ಲಿರನ್‌ ರೇಟ್‌ 3.2. ಇನ್ನುಳಿದ 40 ಓವರ್‌ಗಳಲ್ಲಿಎದುರಾಳಿ ತಂಡದ 282 ರನ್‌ಗಳನ್ನು ಮೀರಿಸಲು ಎಷ್ಟುರನ್‌ ರೇಟ್‌ನಲ್ಲಿ ರನ್‌ ಗಳಿಸಬಹುದು ?
Answer
A. 6.25
94
ಜೋಸೆಫ್‌ ಒಂದು ಸ್ಥಳದಿಂದ ಇನ್ನೊಂದಕ್ಕೆ 30 ಕಿ.ಮೀ./ಗಂ. ವೇಗದಲ್ಲಿಯೂ ಮತ್ತು ಮರಳಿ 120 ಕಿ.ಮೀ./ಗಂ. ವೇಗದಲ್ಲಿ ಪ್ರಯಾಣಿಸಿದರು. ಈ ಎರಡೂ ದೂರವನ್ನು ಒಟ್ಟಿಗೆ ಕ್ರಮಿಸಲು 5 ಗಂಟೆಗಳನ್ನು ತೆಗೆದುಕೊಂಡರೆ ಜೋಸೆಫ್‌ ಒಂದು ದಿಕ್ಕಿನಲ್ಲಿ ಎಷ್ಟು ದೂರ ಪ್ರಯಾಣಿಸಿದರು ?
Answer
B. 120 ಕಿ.ಮೀ.
95
ಸೈಕಲ್‌ ಅನ್ನು ರೂ. 2850 ಕ್ಕ ಮಾರಾಟ ಮಾಡುವುದರಿಂದ ಶೇ. 14 ರಷ್ಟು ಲಾಭವಾಗುತ್ತದೆ. ಶೇಕಡಾವಾರು ಲಾಭ ಕೇವಲ ಶೇ.8 ರಷ್ಟು ಸಿಗಬೇಕೆಂದಾದರೆ ಸೈಕಲ್‌ ಅನ್ನು ಎಷ್ಟು ಬೆಲೆಗೆ ಮಾರಾಟ ಮಾಡಬೇಕು 9
Answer
B. 2,700
96
3 ವರ್ಷಗಳ ಅಂತರದಲ್ಲಿ ಜನಿಸಿದ 5 ಮಕ್ಕಳ ವಯಸ್ಸಿನ ಮೊತ್ತವು 50 ಆಗಿದ್ದರೆ, ಅತ್ಯಂತ ಕಿರಿಯ ಮಗುವಿನ
Answer
A. 4
97
853 x 1346 x 452 x 226 ರ ಗುಣಾಕಾರ ಫಲಿತಾಂಶದಲ್ಲಿ ಏಕಸ್ಥಾನದಲ್ಲಿರುವ ಸಂಖ್ಯೆ ಯಾವುದು ?
Answer
D. 6
98
ನೀಡಲಾಗಿರುವ ಜೋಡಿಗಳಲ್ಲಿ ಒಂದು ಮಾತ್ರ ಇತರ ಮೂರು ಜೋಡಿಗಳಿಗಿಂತ ಭಿನ್ನವಾಗಿದೆ. ಆ ಜೋಡಿ ಯಾವುದು ?
Answer
Question Cancelled
99
ಮೋಹನ್‌ರವರ ತಿಂಗಳ ಆದಾಯ ರೂ. 50,000. ಆದಾಯದ ಶೇ. 15 ರಷ್ಟನ್ನು ಮಕ್ಕಳ ಶಿಕ್ಷಣಕ್ಕೆ, ಶೇ.28 ರಷ್ಟನ್ನು ಮನೆಯ ವೆಚ್ಚಕ್ಕೆ ಹಾಗೂ ಶೇ. 10 ರಷ್ಟನ್ನು ಬಾಡಿಗೆಗೆ ಬಳಸಿದ್ದಾರೆ. ಹಾಗಾದರೆ ತಿಂಗಳ ಕೊನೆಯಲ್ಲಿ ಮೋಹನ್‌ರವರ ಉಳಿತಾಯ ಎಷ್ಟು 9
Answer
D. ರೂ. 23,500
100
5 − (1/4 + 2 1/2 + 2 1/4) ಯನ್ನು ಕಂಡುಹಿಡಿಯಿರಿ.
Answer
C. 0

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.