Skip to content
10th Level - Practice App Completely Free · 100K+ Users Install

Kerala PSC Assistant Prison Officer Cum Driver (Warder Driver) (Prisons) Previous Question Paper – 089/2025

Practice Mode

Sit all 97 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameASSISTANT PRISON OFFICER CUM DRIVER (WARDER DRIVER) (PRISONS)
Question Paper Code089/2025
Category Code732/2024
Date of Test16 August 2025
Medium of QuestionKANNADA
Exam TypeOMR Examination
Total Questions100
1
1741ರ ಕುಲಚಲ್‌ ಕದನದಲ್ಲಿ ಮಾರ್ತಾಂಡ ವರ್ಮ ಯಾವ ಬಣದೊಂದಿಗೆ ಹೋರಾಡಿದರು ?
Answer
C. ಡಚ್‌
2
ಚೀನಾದಲ್ಲಿನಡೆದ ಲಾಂಗ್‌ ಮಾರ್ಚ್‌ ಈ ಕೆಳಗಿನ ಯಾರೊಂದಿಗೆ ಸಂಬಂಧ ಹೊಂದಿದೆ ?
Answer
D. ಮಾವೋತ್ಸೆತುಂಗ್‌
3
ಯಾವ ಯುರೋಪಿಯನ್‌ ದೇಶವು ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸಿತು ?
Answer
B. ಬ್ರಿಟನ್‌
4
ಗಾಂಧೀಜಿ ಯಾವ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದರು ?
Answer
B. ಎರಡನೇ ದುಂಡು ಮೇಜಿನ ಸಮ್ಮೇಳನ
5
ಮರಕಾನಾ ಫುಟ್ಟಾಲ್‌ ಕ್ರೀಡಾಂಗಣ ಯಾವ ದೇಶದಲ್ಲಿದೆ ?
Answer
C. ಬ್ರೆಜಿಲ್‌
6
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪು? |, ಮಾರ್ಬಲ್‌ ಒಂದು ರೀತಿಯ ಅಗ್ನಿ ಶಿಲೆಯಾಗಿದೆ. li, ಭಾರತದಲ್ಲಿಸ್ಥಳಾಕೃತಿಯ ನಕ್ಚೆಗಳನ್ನು ಆಯಾ ರಾಜ್ಯಗಳು ಸಿದ್ಧಪಡಿಸುತ್ತವೆ. ॥. ಕೇರಳವು ಭಾರತದಲ್ಲಿ ಅತಿದೊಡ್ಡ ಕಾಫಿ ಉತ್ಪಾದಿಸುವ ರಾಜ್ಯವಾಗಿದೆ. iV. ಕೋಲ್ಕತ್ತಾ ನಗರವು ಹೂಗ್ಲಿ ನದಿಯ ದಡದಲ್ಲಿದೆ.
Answer
C. ii, ili, iv
7
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪು? I, ಮಾರ್ಬಲ್‌ ಒಂದು ರೀತಿಯ ಅಗ್ನಿ ಶಿಲೆಯಾಗಿದೆ. li. ಭಾರತದಲ್ಲಿಸ್ಥಳಾಕೃತಿಯ ನಕ್ಷೆಗಳನ್ನು ಆಯಾ ರಾಜ್ಯಗಳು ಸಿದ್ಧಪಡಿಸುತ್ತವೆ. iii, ಕೇರಳವು ಭಾರತದಲ್ಲಿ ಅತಿದೊಡ್ಡ ಕಾಫಿ ಉತ್ಪಾದಿಸುವ ರಾಜ್ಯವಾಗಿದೆ. IV. ಕೋಲ್ಕತ್ತಾ ನಗರವು ಹೂಗ್ಲಿ ನದಿಯ ದಡದಲ್ಲಿದೆ.
Answer
D. i, ii, iii
8
ಗಾಳಿಯ ದಿಕ್ಕಿಗೆ ಅಡ್ಡವಾಗಿ ವೇಗದ ಮೇಲೆ ಯಾವ ಅಂಶವು ಪರಿಣಾಮ ಬೀರುವುದಿಲ್ಲ ?
Answer
B. ತರಂಗ ಬಲ
9
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪು ? i. ರಾಯ್‌ಪುರ mM ows ರಾಜಧಾನಿ. ii, ಪಂಬಾರ್‌ ಪೂರ್ವಕ್ಕೆ ಹರಿಯುವ ನದಿ. Iii, ಅನಮುಡಿ ಪರ್ಯಾಯ ದ್ವೀಪ ಭಾರತದ ಅತಿ ಎತ್ತರದ ಶಿಖರ. IV. ಕೇರಳದ ಒಟ್ಟು ಪ್ರದೇಶದ 37 ಪ್ರತಿಶತವು ಕಾಡುಗಳಿಂದ ಆವೃತವಾಗಿದೆ.
Answer
D. i ಮತ್ತು iv . ಸ್ಲಿಮ್‌ ಮಿಷನ್‌ ಯಾವ ದೇಶದ ಚಂದ್ರನ ಮಿಷನ್‌ ಆಗಿದೆ 2
10
. ಸ್ಲಿಮ್‌ ಮಿಷನ್‌ ಯಾವ ದೇಶದ ಚಂದ್ರನ ಮಿಷನ್‌ ಆಗಿದೆ 2
Answer
B. ಜಪಾನ್‌
11
. ಮೊದಲ ಪಂಚವಾರ್ಷಿಕ ಯೋಜನೆಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಲಯಾಳಿ ಯಾರು ?
Answer
A. ಕೆ. ಎನ್‌. ರಾಜ್‌
12
1982 ರಲ್ಲಿ ಕೃಷಿ ವಲಯವನ್ನು ಅಭಿವೃದ್ಧಿಪಡಿಸುವುದು, ಸಣ್ಣ ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು, ಕರಕುಶಲ ವಸ್ತುಗಳನ್ನು ಅಭಿವೃದ್ಧಿಪಡಿಸುವುದು ಇತ್ಯಾದಿಗಳನ್ನು ಗುರಿಯಾಗಿಟ್ಟುಕೊಂಡು ಯಾವ ಸಂಸ್ಥೆಯನ್ನು ಸ್ಥಾಪಿಸಲಾಯಿತು ?
Answer
C. ನಬಾರ್ಡ್‌ (NABARD)
13
. ಯಾವ ಪಂಚವಾರ್ಷಿಕ ಯೋಜನೆಯು 'ಬಡತನ ನಿರ್ಮೂಲನೆ', "ಕೆಲಸಕ್ಕಾಗಿ ಆಹಾರ' ಮತ್ತು "ನ್ಯಾಯ'ವನ್ನು ತನ್ನ ಮುಖ್ಯ ಉದ್ದೇಶಗಳಾಗಿ ಹೊಂದಿತ್ತು ?
Answer
C. ಐದು
14
. NITI ಆಯೋಗದ ಪ್ರಸ್ತುತ ಉಪಾಧ್ಯಕ್ಷರು ಯಾರು ?
Answer
A. ಸುಮನ್‌ ಬೆರ್ರಿ
15
. ಹಸಿರು ಕ್ರಾಂತಿಯ ಪ್ರಯೋಜನಗಳೇನು ?
Answer
D. ಇವೆಲ್ಲವೂ
16
ಭಾರತೀಯ ಸಂವಿಧಾನವು ಈ ಕೆಳಗಿನವುಗಳಲ್ಲಿ ಯಾವುದನ್ನು ಅಮೇರಿಕನ್‌ ಸಂವಿಧಾನದಿಂದ ಎರವಲು ಪಡೆದಿದೆ ? i. ಸಾಂವಿಧಾನಿಕ ಪರಿಷ್ಕರಣೆ ii. ಸಭಾಪತಿತ್ವ (ಸ್ಟೀಕರ್‌ಶಿಪ್‌) ಮತ್ತು ಅಧಿಕಾರಗಳು ili, ಸ್ವತಂತ್ರ ನ್ಯಾಯಾಂಗ iv. ನಿರ್ದೇಶಕ ತತ್ವಗಳು
Answer
B. i, iii
17
ಹೈಕೋರ್ಟ್‌ಗಳನ್ನು ರದ್ದುಗೊಳಿಸುವ ಅಧಿಕಾರ
Answer
A. ವಿಧಿ 226
18
ಪಕ್ಷಕ್ಕೆ ಮತಗಳು ಹೋಗುತ್ತವೆ.
Answer
C. &ಮತ್ತು€
19
ಪಶು ಕಲ್ಯಾಣ iv. ಕಲಬೆರಕೆ
Answer
C. ii ಮತ್ತು iv
20
ಈ ಕೆಳಗಿನವುಗಳಲ್ಲಿ ಯಾವುದು ಸಮವರ್ತಿ ಪಟ್ಟಿಯಲ್ಲಿ ಸೇರಿಸಲ್ಪಟ್ಟಿಲ್ಲ? i. ಕಾರ್ಮಿಕ ಸಂಸ್ಥೆಗಳು ji, ಸಾರ್ವಜನಿಕ ಆರೋಗ್ಯ ili, ಪಶು ಕಲ್ಯಾಣ iv. ಕಲಬೆರಕೆ
Answer
B. ॥ ಮತ್ತು iii
21
ಈ ಕೆಳಗಿನವುಗಳಲ್ಲಿ ಯಾವುದು ಶಾಸಕಾಂಗ ಪ್ರಕ್ರಿಯೆಯ ಸಮಿತಿ ಹಂತದ ಭಾಗವಾಗಿದೆ ?
Answer
Question Cancelled
22
2024 ರ ಗಣರಾಜ್ಯೋತ್ಸವದ ಮೆರವಣಿಗೆಯ ವಿಷಯವೇನು ?
Answer
C. ಭಾರತ ಪ್ರಜಾಪ್ರಭುತ್ವದ ಮಾತೆ
23
1975 ರಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದಾಗ ಈ ಕೆಳಗಿನವರಲ್ಲಿ ಕೇರಳದ ಮುಖ್ಯಮಂತ್ರಿ ಯಾಗಿದ್ದವರು ಯಾರು ?
Answer
B. ಸಿ. ಅಚ್ಯುತ ಮೆನನ್‌
24
ಕುಡುಂಬಶ್ರೀ ವ್ಯವಸ್ಥೆಯ ಮಧ್ಯಮ ಹಂತವಾದ ಎ.ಡಿ.ಎಸ್‌. ಆಡಳಿತ ಮಂಡಳಿಯಲ್ಲಿಎಷ್ಟು ಸದಸ್ಯರಿದ್ದಾರೆ ?
Answer
B. ಹನ್ನೊಂದು
25
ಫೆಬ್ರವರಿ 2024 ರಲ್ಲಿ ದೇಶದ ಮೊದಲ ಸಂಪೂರ್ಣ ಡಿಜಿಟಲ್‌ ಸಾಕ್ಷರತಾ ಕ್ಷೇತ್ರವೆಂದು ಯಾವ ಕ್ಷೇತ್ರವನ್ನು ಘೋಷಿಸಲಾಯಿತು ?
Answer
B. ತಾಳಿಪರಂಬ
26
ಕೇರಳ ವಿಧಾನಸಭೆಯ ಪ್ರಸ್ತುತ ಉಪ ಸಭಾಪತಿ ಯಾರು ?
Answer
C. ಚಿತ್ರಯಂ ಗೋಪಕುಮಾರ್‌
27
ಈ ಕೆಳಗಿನ ಯಾವ ರೋಗಗಳು ಶಿಲೀಂಧ್ರಗಳಿಂದ ಉಂಟಾಗುತ್ತವೆ ?
Answer
C. ಗಜಕರ್ಣ
28
ಮೆದುಳಿನ ಯಾವ ಭಾಗವು ಸ್ನಾಯು ಚಟುವಟಿಕೆಯನ್ನು ಸಂಘಟಿಸುತ್ತದೆ ಮತ್ತು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ?
Answer
A. ಸೆರೆಬೆಲ್ಸಮ್‌
29
ಯಾವ ವಿಟಮಿನ್‌ ಅನ್ನು ರೆಟಿನಾಲ್‌ ಎಂದು ಕರೆಯಲಾಗುತ್ತದೆ ?
Answer
B. ವಿಟಮಿನ್‌ A
30
Al ಆಧಾರಿತ ರಿಯಲ್‌ ಟೈಮ್‌ ಫಾರೆಸ್ಟ್‌ ಅಲರ್ಟ್‌ ಸಿಸ್ಟಮ್‌ಅನ್ನು ಮೊದಲು ಪ್ರಾರಂಭಿಸಿದ ರಾಜ್ಯ ಯಾವುದು ?
Answer
C. ಮಧ್ಯಪ್ರದೇಶ
31
ಗಾಜಿನ ರಾಡ್‌ಅನ್ನು ರೇಷ್ಮೆಯಿಂದ ಉಜ್ಜಿದಾಗ, ಅದು
Answer
B. ರೇಷ್ಮೆಗೆ ಎಲೆಕ್ಟ್ರಾನ್‌ ಅನ್ನು ನೀಡುತ್ತದೆ
32
ಪರಿಭ್ರಮಣ ಚಲನೆಯಲ್ಲಿ ಬಲಕ್ಕೆ ಸಮನಾದದ್ದು ಯಾವುದು ?
Answer
D. ಟಾರ್ಕ್‌
33
ಗರಿಷ್ಠ ನಿರ್ದಿಷ್ಟ ಶಾಖವನ್ನು ಹೊಂದಿರುವ ವಸ್ತುವನ್ನು ಹೆಸರಿಸಿ.
Answer
C. ನೀರು
34
ಹೈಡ್ರೋಜನ್‌ ವರ್ಣಪಟಲದ (ಸ್ಪೆಕ್ಟಮ್‌) ಯಾವ ಪ್ರದೇಶದಲ್ಲಿ ಲೈಮನ್‌ ಸರಣಿ ಕಂಡುಬರುತ್ತದೆ ?
Answer
A. ನೇರಳಾತೀತ ಪ್ರದೇಶ
35
"ಆಮ್ಲವು ಹೈಡ್ರೋಜನ್‌ ಅಯಾನು ದಾನಿ' ಎಂಬ ಕಲ್ಪನೆಯನ್ನು ಯಾವ ವಿಜ್ಞಾನಿಯು ಪ್ರಸ್ತಾಪಿಸಿದರು ?
Answer
B. ಅರ್ಹೇನಿಯಸ್‌
36
. ಕಾರ್ಬನ್‌ (Carbon) ದ ಅತ್ಯಂತ ಉಷ್ಣಕ್ರಿಯಾತ್ಮಕವಾದ ಸ್ಥಿರ ರೂಪ ಯಾವುದು ?
Answer
C. ಗ್ರಾಫೈಟ್‌
37
ಕೇರಳದ ಸಾಮಾಜಿಕ ರಾಜಕೀಯ ರಂಗಭೂಮಿ ಕ್ಷೇತ್ರದಲ್ಲಿ ಹೆಸರಾಂತ ಕಲಾವಿದೆ ನಿಲಂಬೂರ್‌ ಆಯೇಷಾ ಅವರು ಪಡೆದ ಪ್ರಶಸ್ತಿಗಳು ಯಾವುವು ? I. ಎಸ್‌.ಎಲ್‌.ಪುರಂ ಸದಾನಂದನ್‌ ಪ್ರಶಸ್ತಿ li. ತೊಪ್ಪಿಲ್‌ ಭಾಸಿ ಪ್ರಶಸ್ತಿ ili, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ IV. ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ
Answer
B. i, iii, iv
38
ಕೆಳಗೆ ನೀಡಲಾಗಿರುವ ಕ್ರೀಡಾ ವ್ಯಕ್ತಿಗಳು ಮತ್ತು ಆತ್ಮಚರಿತ್ರೆಗಳ ಸರಿಯಾದ ಜೋಡಿ ಹೆಸರುಗಳನ್ನು ಕಂಡುಹಿಡಿಯಿರಿ. I, ಸುನಿಲ್‌ ಗವಾಸ್ಕರ್‌-ಸನ್ನಿ ಡೇಸ್‌ li, ಮೆರಿಕಾಮ್‌-ಪ್ಲೇಯಿಂಗ್‌ ಇಟ್‌ ಮೈ ವೇ lil. ಸಚಿನ್‌ ತೆಂಡೂಲ್ಕರ್‌-ಅನ್‌ಬ್ರೇಕೇಬಲ್‌ iV. ಸೈನಾ ನೆಹ್ವಾಲ್‌-ಪ್ಲೇಯಿಂಗ್‌ ಟು ವಿನ್‌
Answer
A. i ಮತ್ತು iv
39
. ಕೆಳಗೆ ನೀಡಲಾಗಿರುವ ಕಾದಂಬರಿ ಮತ್ತು ಕಾದಂಬರಿಕಾರರ ಸರಿಯಾದ ಜೋಡಿ ಹೆಸರುಗಳನ್ನು ಕಂಡುಹಿಡಿಯಿರಿ. i. ಬುಧಿನಿ-ಸಾರಾ ಜೋಸೆಫ್‌ ॥. ಮೀಶಾ-ಸುಭಾಷ್‌ ಚಂದ್ರನ್‌ iii, ರಾಮ್‌ ಕೇರಾಫ್‌ ಆನಂದಿ-ಅಖಿಲ್‌ ಪಿ. ಧರ್ಮಜನ್‌ iV. ಸಮುದ್ರ ಶಿಲಾ-ಎಸ್‌.ಹರೀಶ್‌
Answer
C. i ಮತ್ತು iii
40
ಪ್ರಮುಖ ಅರ್ಥಶಾಸ್ತ್ರಜ್ಞ ಡಾ.ಎಂ. ಕುಂಜ್ಞಮನ್‌ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಕೊಟ್ಟಾಯಂ ಜಿಲ್ಲೆಯ ಪಾಲಾದಲ್ಲಿ ಜನಿಸಿದರು. li. ತಮ್ಮ ಆತ್ಮಚರಿತ್ರೆ ""ಎದಿರ್‌''ಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನಿರಾಕರಿಸಿದರು. iii, ಕೇರಳ ವಿಶ್ವವಿದ್ಯಾಲಯದಲ್ಲಿ ದೀರ್ಫಕಾಲ ಉಪನ್ಯಾಸಕರಾಗಿದ್ದರು. IV. "ಒಟಯಾಲ್‌' ಸಾಕ್ಷ್ಯಚಿತ್ರವು ಅವರ ಜೀವನವನ್ನು ಆಧರಿಸಿದೆ.
Answer
C. ॥ ಮತ್ತು ii
41
ಅನುಕ್ರಮ 0, 7, 26, 63, ... ರಲ್ಲಿ ಮುಂದಿನ ಸಂಖ್ಯೆ ಯಾವುದು ?
Answer
B. 124
42
ಸಮಯ 4.20 ಆಗಿದ್ದರೆ, ನಿಮಿಷದ ಮುಳ್ಳು ಮತ್ತು ಗಡಿಯಾರದ ಗಂಟೆಯ ಮುಳ್ಳಿನ ನಡುವಿನ ಕೋನ ಎಷ್ಟು ?
Answer
D. 10°
43
ಜನವರಿ 5, 2001 ಶುಕ್ರವಾರವಾಗಿದ್ದರೆ, ಜನವರಿ 5, 2010 ಯಾವ ದಿನವಾಗುತ್ತದೆ ?
Answer
A. ಮಂಗಳವಾರ
44
ಗಡಿಯಾರದ ಸಮಯ 5.10 ಆಗಿದ್ದರೆ, ಕನ್ನಡಿಯ ಪ್ರತಿಬಿಂಬದಲ್ಲಿ ಅದು ಎಷ್ಟು ಸಮಯವಾಗಿರುತ್ತದೆ ?
Answer
B. 6.50
45
45 ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಬಿಂದುವಿನಿಂದ ಪೂರ್ವಕ್ಕೆ 60 ಮೀಟರ್‌ ನಡೆದನು. ಅಲ್ಲಿಂದ, ಅವನು ಬಲಕ್ಕೆ ತಿರುಗಿ 80 ಮೀಟರ್‌ ನಡೆದನು, ಅನಂತರ ಎಡಕ್ಕೆ ತಿರುಗಿ 20 ಮೀಟರ್‌ ನಡೆದನು, ಅನಂತರ ಮತ್ತೆ ಎಡಕ್ಕೆ ತಿರುಗಿ 20 ಮೀಟರ್‌ ನಡೆದನು. ಅವನು ಈಗ ಆರಂಭಿಕ ಹಂತದಿಂದ ಎಷ್ಟು ದೂರದಲ್ಲಿದ್ದಾನೆ ?
Answer
A. 100 ಮೀಟರ್‌
46
ಒಂದು ಚೌಕದ ಉದ್ದವನ್ನು 30% ಹೆಚ್ಚಿಸಿದರೆ ಮತ್ತು ಅಗಲವನ್ನು 30% ಕಡಿಮೆ ಮಾಡಿದರೆ, ಎಸ್ತೀರ್ಣದಲ್ಲಿಎಷ್ಟು ಬದಲಾವಣೆಯಾಗುತ್ತದೆ ?
Answer
B. 9% ಇಳಿಕೆ
47
A ಒಂದು ಕೆಲಸವನ್ನು 20 ದಿನಗಳಲ್ಲಿ ಪೂರ್ಣಗೊಳಿಸಬಹುದು ಮತ್ತು 8 ಅದೇ ಕೆಲಸವನ್ನು 12 ದಿನಗಳಲ್ಲಿ ಪೂರ್ಣಗೊಳಿಸಬಹುದು. ಐದು ದಿನಗಳ ಕಾಲ ಕೆಲಸ ಮಾಡಿದ ಅನಂತರ ಗಿ ಕೆಲಸ ನಿಲ್ಲಿಸಿದನು. ಉಳಿದ ಕೆಲಸವನ್ನು ಪೂರ್ಣಗೊಳಿಸಲು 8 ಗೆ ಎಷ್ಟು ದಿನಗಳ ಅವಶ್ಯಕತೆಯಿದೆ ?
Answer
D. 9 ದಿನಗಳು
48
15 ಜನರ ಸರಾಸರಿ ತೂಕ 50 ಕಿಲೋಗ್ರಾಂಗಳು ಎಂದು ಕಂಡುಬಂದಿದೆ. ಅನಂತರ, ಇಬ್ಬರ ತೂಕ ಕ್ರಮವಾಗಿ 48 ಕಿಲೋಗ್ರಾಂಗಳು ಮತ್ತು 57 ಕಿಲೋಗ್ರಾಂಗಳು ಎಂದು ತಪ್ಪು ದಾಖಲಾಗಿದೆ ಮತ್ತು ಸರಿಯಾದ ತೂಕ 56 ಕಿಲೋಗ್ರಾಂಗಳು ಮತ್ತು 64 ಕಿಲೋಗ್ರಾಂಗಳು ಎಂದು ತಿಳಿದುಬಂದಿದೆ. ಹಾಗಾದರೆ, ಸರಿಯಾದ ಸರಾಸರಿ ತೂಕ ಯಾವುದು ?
Answer
C. 51 ಕೆಜಿ
49
12 ಸೆಂ.ಮೀ. ಉದ್ದ ಮತ್ತು 10 ಸೆಂ.ಮೀ. ಅಗಲವಿರುವ ಚೌಕದಲ್ಲಿ ಹೊಂದಬಹುದಾದ ದೊಡ್ಡ ವೃತ್ತದ ವಿಸ್ತೀರ್ಣ ಎಷ್ಟು ?
Answer
B. 25π ಸೆಂ.ಮೀ.²
50
ಒಬ್ಬವ್ಯಕ್ತಿಯು ಒಂದು ವಸ್ತುವನ್ನು 20% ನಷ್ಟಕ್ಕೆ ಮಾರಾಟ ಮಾಡಿದನು. ಅದರ ಬೆಲೆಯನ್ನು 180 ರೂ. ಹೆಚ್ಚಿಸಿದರೆ, ಅವನು 10% ಲಾಭ ಗಳಿಸುತ್ತಿದ್ದನು. ಖರೀದಿ ಬೆಲೆ ಎಷ್ಟು ?
Answer
D. ರೂ. 600
51
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿದಾರರು ಈ ಕೆಳಗಿನವುಗಳಲ್ಲಿ ಯಾವುದನ್ನು ಬಹಿರಂಗಪಡಿಸಬಹುದು 7
Answer
Question Cancelled
52
ಬಿಪಿಎಲ್‌ ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಎಷ್ಟು ಶುಲ್ಕವನ್ನು ಪಾವತಿಸಬೇಕು ?
Answer
C. ಯಾವುದೇ ಶುಲ್ಕವಿಲ್ಲ
53
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿದಾರರಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಕೇಳಿದರೆ, ಅರ್ಜಿದಾರರು ಎಷ್ಟು ದಿನಗಳಲ್ಲಿ ಶುಲ್ಕವನ್ನು ಪಾವತಿಸಬೇಕು ?
Answer
D. ಅವಧಿಯನ್ನು ನಿರ್ದಿಷ್ಟಪಡಿಸಲಾಗಿಲ್ಲ
54
ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಅಧಿಕೃತ ಅಧಿಕಾರಾವಧಿ ಎಷ್ಟು ?
Answer
A. 3 ವರ್ಷಗಳು
55
ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸುವುದು, ನಿರ್ದಿಷ್ಟಸಮಯದ ಮಿತಿಯೊಳಗೆ ಮಾಹಿತಿಯನ್ನು ಒದಗಿಸದಿರುವುದು ಅಥವಾ ಸದ್ಭಾವನೆಯಿಲ್ಲದೆ ಅರ್ಜಿಯನ್ನು ನಿರಾಕರಿಸುವುದು, ತಿಳಿದೂ ಸುಳ್ಳು ಅಥವಾ ಅಪೂರ್ಣ ಮಾಹಿತಿಯನ್ನು ಒದಗಿಸುವುದು ಅಥವಾ ಯಾವುದೇ ರೀತಿಯಲ್ಲಿ ಮಾಹಿತಿ ಒದಗಿಸುವಿಕೆಯನ್ನು ಅಡ್ಡಿಪಡಿಸಿದ್ದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆ ಯಡಿ ಅಧಿಕಾರಿಗೆ ವಿಧಿಸಬಹುದಾದ ಗರಿಷ್ಠ ದಂಡ ಎಷ್ಟು?
Answer
C. ರೂ. 25,000
56
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ ಯಾವಾಗ ?
Answer
B. ಡಿಸೆಂಬರ್‌ 10
57
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ವ್ಯಕ್ತಿಯ ಅಧಿಕೃತ ಅಧಿಕಾರಾವಧಿ ಎಷ್ಟು ?
Answer
A. 3 ವರ್ಷಗಳು
58
ಕಸ್ಟಡಿ ಸಾವುಗಳನ್ನು ಸಂಬಂಧಿತ ಏಜೆನ್ಸಿ] ಗಳು ಗಂಟೆಗಳೊಳಗೆ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ಮಾಡಬೇಕು.
Answer
B. 24 ಗಂಟೆಗಳು
59
ಈಗ ಯಾವ ದಾಖಲೆಯನ್ನು ""ನೆಲ್ಡನ್‌ ಮಂಡೇಲಾ ನಿಯಮಗಳು'' ಎಂದು ಕರೆಯಲಾಗುತ್ತದೆ ?
Answer
A. ಸ್ಟ್ಯಾಂಡರ್ಡ್‌ ಮಿನಿಮಮ್‌ ರೂಲ್ಸ್‌ ಫಾರ್‌ ದಿ ಟ್ರೀಟ್‌ಮೆಂಟ್‌ ಆಫ್‌ ಪ್ರಿಸನರ್ಸ್‌, 1955
60
ಮಾನವ ಹಕ್ಕುಗಳ ಉಲ್ಲ ೦ಘನೆಯ ಆರೋಪಿತ ದಿನಾಂಕದಿಂದ ವರ್ಷಗಳ ಅವಧಿ ಮುಗಿದ ಅನಂತರ ಆಯುಕ್ತರು ಅಥವಾ ರಾಜ್ಯ ಆಯೋಗವು ಯಾವುದೇ ಪ್ರಕರಣದಲ್ಲಿ ವಿಚಾರಣೆ ಅಥವಾ ವಿಚಾರಣೆಯನ್ನು ನಡೆಸಬಾರದು.
Answer
A. 1 ವರ್ಷ
61
ಕೇರಳ ರಾಜ್ಯ ರಚನೆಯ ನಂತರ ಸ್ಥಾಪಿಸಲಾದ ಕೇಂದ್ರ ಜೈಲು ಎಲ್ಲಿದೆ ?
Answer
C. ತವನೂರು
62
ಕೇರಳ ಸಮಾಜ ವಿರೋಧಿ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಕಪ್ಪಾ ಕಾಯ್ದೆ) ಅಡಿಯಲ್ಲಿ ಬಂಧನದಲ್ಲಿರುವ ಜನರನ್ನು ಯಾವ ಜೈಲಿನಲ್ಲಿ ಇರಿಸಲಾಗಿದೆ ?
Answer
Question Cancelled
63
ಜೈಲು ಅಧಿಕಾರಿಗಳಿಗೆ ಮೂಲಭೂತ ತರಬೇತಿ ನೀಡಲು ಕೇರಳದಲ್ಲಿ ಯಾವ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ?
Answer
A. ಸೇಟ್‌ ಇನ್‌ಸಿಟ್ಲೂಟ್‌ ಆಫ್‌ ಕರೆಕನಲ್‌ ಅಡ್‌ಮಿನೀಸೇಷನ್‌
64
ಕೇರಳ ರಾಜ್ಯದಲ್ಲಿ ಜೈಲು ಇಲಾಖೆಯ ಮುಖ್ಯಸ್ಥರ ಹುದ್ದೆಯ ಹೆಸರೇನು ?
Answer
B. ಡೈರೆಕ್ಟರ್‌ ಜನರಲ್‌ ಆಫ್‌ ಪ್ರಿಸನ್ಸ್‌ GW ಕರೆಕ್ಟನಲ್‌ ಸರ್ವಿಸಸ್‌
65
ತಮ್ಮ ತಾಯಂದಿರೊಂದಿಗೆ ಜೈಲಿನಲ್ಲಿ ಇರಿಸಬಹುದಾದ ಮಕ್ಕಳ ವಯಸ್ಸಿನ ಮಿತಿ ಎಷ್ಟು?
Answer
B. 6 ವರ್ಷಗಳು
66
ಮನೋವಿಶ್ಲೇಷಣೆಯ ಮನೋವೈಜ್ಞಾನಿಕ ಸಿದ್ಧಾ ತವು ಯಾರೊಂದಿಗೆ ಸಂಬಂಧಿಸಿದೆ ?
Answer
D. ಫ್ರಾಯ್ಡ್‌
67
ದೈನಂದಿನ ಸನ್ನಿವೇಶಗಳ ಬಗ್ಗೆ ತೀವ್ರವಾದ ಮತ್ತು ಅತಿಯಾದ ಚಿಂತೆ ಮತ್ತು ಭಯವು ಈ ಕೆಳಗಿನ ಯಾವ ಸ್ಥಿತಿಯ ಲಕ್ಷಣವಾಗಿದೆ ?
Answer
B. ಆತಂಕ
68
70 ಈ ಕೆಳಗಿನವುಗಳಲ್ಲಿ ಆಂತರಿಕ ಪ್ರೇರಣೆ ಯಾವುದು ? i) ಬಹುಮಾನ ಪಡೆಯುವುದು ii) ಬಡ್ಡಿ ಪಡೆಯುವುದು iii) ಪ್ರಶಂಸೆ iv) egg 71 ಅಪಘಾತದ ಅನಂತರದ ಮೊದಲ ಗಂಟೆಯು ಗಂಭೀರ ಗಾಯದಿಂದ ಸಾವನ್ನು ತಡೆಗಟ್ಟಲು ಸಕಾಲಿಕ ಚಿಕಿತ್ಸೆಗೆ ನಿರ್ಣಾಯಕವಾಗಿದೆ. ಈ ಗಂಟೆಯನ್ನು ಏನೆಂದು ಕರೆಯಲಾಗುತ್ತದೆ ?
Answer
A. ಪ್ಲಾಟಿನಂ ಅವರ್‌
69
ಆಕ್ರಮಣಶೀಲತೆಯನ್ನು ವೀಕ್ಷಣೆಯ ಮೂಲಕ ಕಲಿಯಬಹುದು ಎಂದು ಪ್ರಾಯೋಗಿಕವಾಗಿ ಸ್ಥಾಪಿಸಿದ ಮಾನಸಿಕ ಸಿದ್ದಾಂತಿ ಯಾರು ?
Answer
A. ಬಂದೂರ್‌
70
ಈ ಕೆಳಗಿನವುಗಳಲ್ಲಿ ಆಂತರಿಕ ಪ್ರೇರಣೆ ಯಾವುದು ?
Answer
D. ಆತ್ಮತೃಪ್ಠಿ
71
ಅಪಘಾತದ ಅನಂತರದ ಮೊದಲ ಗಂಟೆಯು ಗಂಭೀರ ಗಾಯದಿಂದ ಸಾವನ್ನು ತಡೆಗಟ್ಟಲು ಸಕಾಲಿಕ ಚಿಕಿತ್ಸೆಗೆ ನಿರ್ಣಾಯಕವಾಗಿದೆ. ಈ ಗಂಟೆಯನ್ನು ಏನೆಂದು ಕರೆಯಲಾಗುತ್ತದೆ ?
Answer
B. ಗೋಲ್ಡನ್‌ ಅವರ್‌
72
ವ್ಯಕ್ತಿಗಳು ಅಥವಾ ಸರಕುಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಮೋಟಾರು ವಾಹನದಿಂದ ಜೋಡಿಸಲ್ಪಟ್ಟ ಮತ್ತು ಎಳೆಯಲ್ಪಡುವ ಕನಿಷ್ಟ ಎರಡು ಚಕ್ರಗಳನ್ನು ಹೊಂದಿರುವ ಸ್ವಯಂ ಚಾಲಿತವಲ್ಲದ ರಸ್ತೆ ವಾಹನವು ಯಾವ ವರ್ಗಕ್ಕೆ ಸೇರುತ್ತದೆ ?
Answer
A. 7 ವರ್ಗ
73
ಸಾರಿಗೆ ವಾಹನವನ್ನು ಓಡಿಸಲು ಕನಿಷ್ಟ ವಯಸ್ಸಿನ ಮಿತಿ ಎಷ್ಟು ?
Answer
C. 20
74
ಚಾಲನಾ ಪರವಾನಗಿ ನವೀಕರಣಕ್ಕೆ ನಮೂನೆ 1A ಅಗತ್ಯವಿದೆ. i. ಸಾರಿಗೆ ವಾಹನದ ಚಾಲನೆಗಾಗಿ ಚಾಲನಾ ಪರವಾನಗಿಯನ್ನು ನವೀಕರಿಸುವಾಗ. li, ಸಾರಿಗೆಯೇತರ ವಾಹನ ಚಾಲನೆಗಾಗಿ ಚಾಲನಾ ಪರವಾನಗಿಗಾಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುವಾಗ. ॥. ಅರ್ಜಿದಾರರು 40 ವರ್ಷಗಳನ್ನು ಪೂರ್ಣಗೊಳಿಸಿದ್ದರೆ. IV. ಅರ್ಜಿದಾರರು 50 ವರ್ಷಗಳನ್ನು ಪೂರ್ಣಗೊಳಿಸಿದ್ದರೆ.
Answer
D. i ಮತ್ತು iii
75
ಕೇರಳ ಮೋಟಾರು ವಾಹನ ನಿಯಮಗಳು 1989 ರಲ್ಲಿನ ಯಾವ ನಿಯಮವು ಪರವಾನಗಿ ಪ್ರಾಧಿಕಾರವು ಚಾಲಕನ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸುವ ಬಗ್ಗೆ ವ್ಯವಹರಿಸುತ್ತದೆ ?
Answer
B. ನಿಯಮ 19
76
ಕಾಂಟ್ರ್ಯಾಕ್ಟ್‌ ಕ್ಯಾರೇಜ್‌ ವಾಹನಕ್ಕೆ ಪರವಾನಗಿ ಅವಧಿ ಎಷ್ಟು ?
Answer
C. 5 ವರ್ಷಗಳು
77
ಆರು ವರ್ಷ ಹಳೆಯ ಸಾರಿಗೆ ವಾಹನಕ್ಕೆ ಫಿಟ್‌ನೆಸ್‌ ಪ್ರಮಾಣಪತ್ರದ ಮಾನ್ಯತೆಯ ಅವಧಿ ಎಷ್ಟು?
Answer
A. 2 ವರ್ಷಗಳು
78
2017 ರ ಮೋಟಾರು ವಾಹನ ಚಾಲನಾ ನಿಯಮಗಳ ನಿಯಮ ಯಾವುದಕ್ಕೆ ಸಂಬಂಧಿಸಿದೆ ?
Answer
A. ಇತರ ರಸ್ತೆ ಬಳಕೆದಾರರು ಮತ್ತು ಸಾರ್ವನಿಕರ ಕಡೆಗೆ ಚಾಲಕನ ಕರ್ತವ್ಯ
79
ಪರ್ವತ ರಸ್ತೆಗಳಲ್ಲಿ ಅಥವಾ ಕಡಿದಾದ ರಸ್ತೆಗಳಲ್ಲಿ ಪರಸ್ಪರ ಹಾದುಹೋಗಲು ಕಷ್ಟವಾದಾಗ, ಬೆಟ್ಟದಿಂದ ಇಳಿಯುವ ವಾಹನದ ಚಾಲಕನು : i. ಎಡಕ್ಕೆ ನಿಲ್ಲಿಸಿ ತನ್ನ ವಾಹನವನ್ನು ಬಿಗಿಯಾದ ಸ್ಥಾನದಲ್ಲಿ ಇರಿಸಿ. ii. ಎಡಕ್ಕೆ ಓಡಿಸಿ ತನ್ನ ವಾಹನವನ್ನು ಬಿಗಿಯಾದ ಸ್ಥಾನದಲ್ಲಿ ಇರಿಸಿ. ॥॥. ಬೆಟ್ಟದ ಮೇಲೆ ಬರುವ ವಾಹನವನ್ನು ಮೊದಲು ಪ್ರವೇಶಿಸಲು ಅನುಮತಿಸಬೇಕು. iv. ಬೆಟ್ಟದ ಮೇಲೆ ಬರುವ ವಾಹನವನ್ನು ನಿಲ್ಲಿಸಿ ಮುಂದುವರಿಯಲು ಕೇಳಬಹುದು.
Answer
B. i ಮತ್ತು iii
80
ಎರಡಕ್ಕಿಂತ ಹೆಚ್ಚು ಚಕ್ರಗಳನ್ನು ಹೊಂದಿರುವ ವಾಹನವು ಕೆಟ್ಟು, ರಸ್ತೆಯಲ್ಲಿ ಅಡಚಣೆಯಾದರೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ?
Answer
D. ಮೇಲಿನ ಎಲ್ಲವೂ
81
ಈ ಕೆಳಗಿನವುಗಳಲ್ಲಿ ಕೈ ನಿಯಂತ್ರಣಗಳು ಯಾವುವು? i. ವೈಪರ್‌ li, ಎಕ್ಸಲರೇಟರ್‌ iii. ಫೂಟ್‌ ಬ್ರೇಕ್‌ iv. ಇಗ್ನಿಷನ್‌
Answer
C. i ಮತ್ತು iv
82
ಚಾಲಕನ ಜವಾಬ್ದಾರಿಗಳೇನು ? I. ಇತರ ರಸ್ತೆ ಬಳಕೆದಾರರ ಸುರಕ್ಷತೆಯ ಬಗ್ಗೆ ಕಾಳಜಿ. li, ತನ್ನ ಚಾಲನೆಯಲ್ಲಿ ಅತಿಯಾದ ಆತ್ಮವಿಶ್ಮಾಸ. iii, ಅಸಹನೆ. iV. ರಕ್ಷಣಾತ್ಮಕ ಚಾಲನೆ
Answer
D. efensive driving).
83
ರಸ್ತೆಯಲ್ಲಿ ಈ ಕೆಳಗಿನ ಯಾವ ವಾಹನಗಳಿಗೆ ಆದ್ಯತೆ ನೀಡಬೇಕು ?
Answer
C. ಅ್ಯಂಬುಲೆನ್ಸ್‌
84
ಈ ಕೆಳಗಿನವುಗಳಲ್ಲಿ ಯಾವುದು ರಕ್ಷಣಾತ್ಮಕ ಚಾಲನಾ ತಂತ್ರಗಳಾಗಿವೆ ?
Answer
D. ಇವೆಲ್ಲವೂ
85
ಎಂ.ಎಸ್‌.ಎಂ. ಎಂದರೆ
Answer
C. ಮಿರರ್‌, ಸಿಗ್ನಲ್‌, ಮ್ಯಾನ್ಯುರ್‌
86
ಕೇರಳದಲ್ಲಿ ನಾಲ್ಕುಪಥಗಳಿಲ್ಲದ ರಾಜ್ಯ ಹೆದ್ದಾರಿಗಳಲ್ಲಿ ಸರಕು ವಾಹನವು ಕಾನೂನುಬದ್ಧವಾಗಿ ಪ್ರಯಾಣಿಸಬಹುದಾದ ಗರಿಷ್ಠ ವೇಗ ಎಷ್ಟು?
Answer
C. ಕರ್ಬ್‌ ವೇಟ್‌
87
ಲೋಡ್‌ ಸೇರಿದಂತೆ ವಾಹನದ ಅನುಮತಿಸಲಾದ ತೂಕ ಎಷ್ಟು ?
Answer
D. ಗ್ರಾಸ್‌ ವೆಹಿಕಲ್‌ ವೇಟ್‌
88
ರಸ್ತೆ ಅಪಘಾತವನ್ನು ಹತ್ತಿರದ ಪೊಲೀಸ್‌ ಠಾಣೆಗೆ ಎಷ್ಟು ಸಮಯದೊಳಗೆ ವರದಿ ಮಾಡಬೇಕು ?
Answer
A. 24 ಗಂಟೆಗಳು
89
ಜಂಕ್ಟನ್‌ನಲ್ಲಿ ಕೆಂಪು ಸಂಚಾರ ದೀಪದ ಬಳಿ ನೀವು ವಾಹನವನ್ನು ಎಲ್ಲಿ ನಿಲ್ಲಿಸಬೇಕು ?
Answer
B. ನಿಲುಗಡೆ ರೇಖೆಯ ಮೊದಲು
90
ಅಪ್ರಾಪ್ತ ವಯಸ್ಕನು ಚಾಲನಾ ಪರವಾನಗಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ವಾಹನವನ್ನು ಓಡಿಸಿದರೆ ವಾಹನ ಮಾಲೀಕರು /ಪೋಷಕರು ಪಾವತಿಸಬೇಕಾದ ದಂಡದ ಮೊತ್ತ 'ಎಷ್ಟು ?
Answer
D. ರೂ. 25,000
91
ಕೆಳಗೆ ಕೊಟ್ಟ ವಾಕ್ಯಗಳಲ್ಲಿ ಯಾವುದು ಸರಿ ಇಲ್ಲ ? ಕೇಂದ್ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 168 ರ ಪ್ರಕಾರ, ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ
Answer
C. ಹೆಸರು ಮತ್ತು ವಿಳಾಸವನ್ನು ಆಸ್ಪತ್ರೆ ಅಧಿಕಾರಿಗಳಿಗೆ ನೀಡಬೇಕು
92
ಮೂರು ವರ್ಷದ ಮಗುವಿನೊಂದಿಗೆ ಮೋಟಾರ್‌ ಸೈಕಲ್‌ ಸವಾರಿ ಮಾಡುವುದು
Answer
B. ಸುರಕ್ಟತಾ ಸರಂಜಾಮು (Harness) ಬಳಸಬೇಕು
93
ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ? ರಕ್ಷಣಾ ಕಾರ್ಯಾಚರಣೆ ನಡೆಸಿದ ವ್ಯಕ್ತಿ
Answer
C. ಸ್ವತಃ ಸಾಕ್ಷೀ ಯಾಗಲು ಸಾಧ್ಯ ಅಥವಾ ಸಾಧ್ಯವಿಲ್ಲ
94
ಮೋಟಾರು ವಾಹನ ಕಾಯ್ದೆಯಡಿ ಅಪರಾಧಗಳಿಗೆ ದಂಡ ವಿಧಿಸಲಾಗುತ್ತದೆ
Answer
D. ಇ-ಚಲನ್‌ ಮೂಲಕ
95
ವಾಹನ ದಾಖಲೆಗಳನ್ನು ವಶಪಡಿಸಿಕೊಳ್ಳುವುದಕ್ಕಿರುವ ಅಧಿಕೃತ ಅಧಿಕಾರಿ ಯಾರು ?
Answer
D. A, B ಮತ್ತು೦
96
ವಾಹನದ ಮೇಲೆ ಫಾಸ್ಟ್‌ ಅನ್ನು ಎಲ್ಲಿ ಇಡಬೇಕು ?
Answer
A. ವಿಂಡ್‌ಸ್ಕೀನ್‌ನ ಮೇಲೆ
97
ಯಾವ ವಾಹನಗಳಿಗೆ ಸ್ಪೀಡ್‌ ಗವರ್ನರ್‌ ಅಗತ್ಯವಿಲ್ಲ?
Answer
D. ಫೈಯರ್‌ ಟೆಂಡರ್‌, ಕ್ವಾಡ್ರಿಸ್ಫೆಕಲ್‌, ಆಲ್ಯಂಬುಲೆನ್ಸ್‌
98
ಮೋಟಾರು ವಾಹನಕ್ಕೆ ಗರಿಷ್ಠ ಶಬ್ದ ಹೊರಸೂಸುವಿಕೆ ಮಿತಿ
Answer
D. ಎಲ್ಲಾ ಮೋಟಾರು ವಾಹನಗಳಿಗೆ ಅನ್ವಯಿಸುತ್ತದೆ
99
ಅಪಾಯಕಾರಿ ಸರಕು ವಾಹನದಲ್ಲಿ ಏನಿರಬೇಕು ?
Answer
B. ಫೈಯರ್‌ QT BOARS’, ತುರ್ತು ಮಾಹಿತಿ ಫಲಕ, ವಿ.ಎಲ್‌.ಟಿ.ಡಿ.
100
ಅಪಾಯಕಾರಿ ಸರಕು ವಾಹನಗಳ ಮೇಲಿನ ವರ್ಗ ಲೇಬಲ್‌ನ ಗಾತ್ರ ಎಷ್ಟು ?
Answer
B. 250 ಮಿ.ಮೀ.²

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.