Skip to content
10th Level - Practice App Completely Free · 100K+ Users Install

Kerala PSC Assistant Prison Officer/ Female Assistant Priuson Officer Previous Question Paper – 106/2018

Practice Mode

Sit all 96 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameASSISTANT PRISON OFFICER/ FEMALE ASSISTANT PRIUSON OFFICER
DepartmentPRISON
Question Paper Code106/2018
Category Code456/2016, 457/2016
Date of Test27 October 2018
Medium of QuestionKANNADA
Exam TypeOMR Examination
Total Questions100
1
“ನೀಲ್ ದರ್ಪಣ್” ನಾಟಕ, ಬಂಗಾಲದ ನೀಲ ರೈತರು ಅನುಭವಿಸಿದ ದೌರ್ಜನ್ಯಗಳನ್ನು ಆಧಾರಿಸಿದ್ದು ಇದರ ಲೇಖಕರು ಯಾರು?
Answer
A. ದೀನಬಂಧು ಮಿತ್ರ
2
ಯಾವ ಬಹಳ ಮುಖ್ಯವಾದ ಘಟನೆ ರೌಲತ್ ಆಕ್ಟ್ ದಂಗೆಗೆ ಸಂಬಂಧಿಸಿದೆ?
Answer
C. ಜಲಿಯನ್‌ವಾಲಾ ಮ್ಯಾಸಕರ್
3
ಯಾವ ವರ್ಷದಲ್ಲಿ ಸೇವೆಯ ಹಕ್ಕು ಕಾಯಿದೆ (Right to Service Act) ಕೇರಳದಲ್ಲಿ ಜಾರಿಗೆ ಬಂತು?
Answer
B. 2012 Nov. 1
4
ಯಾವ ಭಾರತೀಯ ಕ್ರಾಂತಿಕಾರಿ 1907 Sept. 27 ರಂದು ಲ್ಯಾಲ್‌ಪುರ ಜಿಲ್ಲೆಯ ಬಾಂಗಾದಲ್ಲಿ (now in Pakistan) ಹುಟ್ಟಿದರು?
Answer
D. ಭಗತ್ ಸಿಂಗ್
5
ಸೂರ್ಯನ ಮಾರ್ಗ ಮತ್ತು ಜೂನ್ 21 ಯಾವುದಕ್ಕೆ ಸಂಬಂಧಿಸಿದೆ?
Answer
A. ದಿನದ ಸೂರ್ಯನ ಕಿರಣ ಉತ್ತರ ಗೋಳಾರ್ಧದಲ್ಲಿ ಉದ್ದವಾಗಿ ಬೀಳುತ್ತದೆ (longitudinal)
6
ಭಾರತದ ಯಾವ ಪ್ರಧಾನಮಂತ್ರಿಯ ಸಮಯದಲ್ಲಿ ಭಾರತೀಯ ಪೈಲಟ್ ರಾಕೇಶ್ ಶರ್ಮಾ ಅವಕಾಶಕ್ಕೆ (ಅಂತರಿಕ್ಷಕ್ಕೆ) ಪ್ರಯಾಣಿಸಿದರು (travelled to space)?
Answer
C. ಇಂದಿರಾ ಗಾಂಧಿ
7
“ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಯಾವ ಭಾರತೀಯ ಪ್ರಸಿದ್ಧ ವಿಜ್ಞಾನಿಯ ಜನ್ಮ ದಿನದಂದು ಆಚರಿಸಲಾಗುತ್ತದೆ?
Answer
B. ಸಿ.ವಿ. ರಾಮನ್
8
“ರೈಟ್ ಟು ಇನ್ಫರ್ಮೇಷನ್ ಆಕ್ಟ್ 2005”ನ ಪ್ರಕಾರ ಮಾಹಿತಿ ಪಡೆಯುವುದಕ್ಕಾಗಿ ಅರ್ಜಿದಾರನ ಅರ್ಜಿ ಶುಲ್ಕ ಎಷ್ಟು?
Answer
D. ರೂ. 10
9
ಈ ಕೆಳಗಿನ ಯಾವ ಹೇಳಿಕೆ ಅಲೆಪ್ಪಿ ಡಿಸ್ಟ್ರಿಕ್ಟ್‌ಗೆ ಜಾಸ್ತಿ ಸಂಬಂಧಿಸಿದೆ?
Answer
C. ಕೇರಳದ ಬಹುಮುಖ್ಯ ತೆಂಗಿನ ನಾರು (coir) ಉತ್ಪಾದಿಸುವ ಕೇಂದ್ರ
10
ಈ ಕೆಳಗಿನವುಗಳಲ್ಲಿ ಯಾವುದು “ನಗರ ದಾರಿದ್ರ್ಯ ನಿರ್ಮೂಲನ”ದ ಕಾರ್ಯಕ್ರಮವಾಗಿದೆ?
Answer
Question Cancelled
11
ಇವುಗಳಲ್ಲಿ ಯಾವುದು ಬಾಲಗೃಹಗಳಿಂದ ಮತ್ತು ಅನಾಥಾಲಯಗಳಿಂದ ಬಿಡುಗಡೆ ಮಾಡಿದ ಮಕ್ಕಳ ಪುನರ್ವಸತಿ ಮತ್ತು ನಿರ್ವಹಣೆ (Rehabilitation & Maintenance) ಮಾಡಲು ಅಸ್ತಿತ್ವಕ್ಕೆ ಬಂತು?
Answer
Question Cancelled
12
ಕೇರಳದ ಯಾವ ಪ್ರಾಂತ್ಯ ಡೆಕ್ಕನ್ ಪ್ಲಾಟೋವಿನ ಒಂದು ಭಾಗ?
Answer
D. ವಯನಾಡು
13
ಯಾವ ಡಿಸ್ಟ್ರಿಕ್ಟ್‌ನಲ್ಲಿ ತುಂಚತ್ ಎಜುತಚನ್ ಮಲಯಾಳಂ ಯೂನಿವರ್ಸಿಟಿ ಇದೆ?
Answer
C. ಮಲಪ್ಪುರಮ್
14
ಉತ್ತರ ಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಯಾರು? (Present Chief Minister)
Answer
A. ಯೋಗಿ ಆದಿತ್ಯನಾಥ್
15
ಯು.ಕೆ. ಕುಮಾರನ್ ಬರೆದಿರುವ, 2016ರಲ್ಲಿ “ವಯಲಾರ್ ಪ್ರಶಸ್ತಿ” ಗಳಿಸಿದ “ತಚ್ಚನ್‌ಕುನ್ನು ಸ್ವರೂಪಂ”, ಮಲಯಾಳದ ಯಾವ ಸಾಹಿತ್ಯದ ವರ್ಗ?
Answer
D. ಕಾದಂಬರಿ (novel)
16
ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್‌ನ ಪ್ರಸ್ತುತ “ಸೆಕ್ರೆಟರಿ ಜನರಲ್” ಯಾರು? (UNO’s present Secretary General)
Answer
B. ಆಂಟೋನಿಯೋ ಗುಟೆರಸ್
17
ನಿಗದಿತ ಬುಡಕಟ್ಟು ಜನಾಂಗದ ರಾಷ್ಟ್ರೀಯ ಆಯೋಗದಲ್ಲಿ ಚೇರ್ಮನ್, ವೈಸ್ ಚೇರ್ಮನ್‌ನ್ನು ಸೇರಿಸಿ ಎಷ್ಟು ಮಂದಿ ಇದ್ದಾರೆ?
Answer
C. 5
18
ಈ ಕೆಳಗಿನದರಲ್ಲಿ ಯಾರು ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್‌ನಲ್ಲಿ (National Human Rights Commission) ಎಕ್ಸ್ ಅಫಿಷಿಯೋ ಮೆಂಬರ್ ಅಲ್ಲ (not an ex-officio member)?
Answer
A. ಯೂನಿಯನ್ ಲಾ ಮಿನಿಸ್ಟರ್
19
ಯಾವ ವರ್ಷದಲ್ಲಿ ಸೈಬರ್ ಸೆಕ್ಯೂರಿಟಿ ಸಿಸ್ಟಮ್‌ಗೆ ಸಂಬಂಧಿಸಿದಂತೆ ಐ.ಟಿ. ಆಕ್ಟ್ (I.T. Act) ಜಾರಿಗೆ ಬಂತು?
Answer
D. 2000
20
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಡ್ ಕ್ವಾರ್ಟರ್ಸ್ ಯಾವುದು?
Answer
B. ಮುಂಬಯಿ
21
ಹೊಸದಾಗಿ ಬ್ಯಾಂಕಿಂಗ್‌ಗೆ ಪ್ರವೇಶಿಸಿದ “ಮುದ್ರಾ ಬ್ಯಾಂಕ್”ನ ಉದ್ದೇಶ ಏನು?
Answer
C. MSMESಗೆ ಲೋನ್ ಕೊಡುತ್ತದೆ
22
ಭಾರತೀಯ ಸಂವಿಧಾನದ ಯಾವ ಭಾಗ ಮೂಲಭೂತ ಹಕ್ಕುಗಳನ್ನು ಚಿತ್ರಿಸುತ್ತದೆ?
Answer
A. ಸೆಕ್ಷನ್ - 3
23
ಕೆಳಗಿನದರಲ್ಲಿ ಯಾವುದು ಅಲ್ಪಸಂಖ್ಯಾತರ ಹಕ್ಕುಗಳ ಮೂಲಭೂತ ಹಕ್ಕುಗಳನ್ನು ತರುವುದು?
Answer
D. ಕಲ್ಚರಲ್ ಅಂಡ್ ಎಜುಕೇಷನಲ್ ರೈಟ್ಸ್
24
ದೆಹಲಿ ಸುಲ್ತಾನರ ಆಳ್ವಿಕೆಯಲ್ಲಿ ಮಾರುಕಟ್ಟೆಯ ಅಪ್‌ಗ್ರೇಡ್‌ನ್ನು ಯಾವ ಆಡಳಿತಗಾರ ಜಾರಿಗೊಳಿಸಿದ?
Answer
B. ಅಲ್ಲಾವುದ್ದೀನ್ ಖಿಲ್ಜಿ
25
ಮೊಘಲ್ ರಾಜ ಅಕ್ಬರ್‌ನ ಆಳ್ವಿಕೆಯಲ್ಲಿ “ರಸ್‌ನಾಮ” ಎಂಬ ಶೀರ್ಷಿಕೆ ಕೊಟ್ಟು ಮಹಾಭಾರತ ಕಥೆಯನ್ನು ಚಿತ್ರಕಲೆಯ ಮೂಲಕ ಪ್ರದರ್ಶಿಸಿದ ಚಿತ್ರಕಾರ ಯಾರು?
Answer
Question Cancelled
26
ಯಾರು “ಸಂಗೀತ ರತ್ನಾಕರಂ” ಎಂಬ ಗದ್ಯವನ್ನು ಸಂಯೋಜಿಸಿದನು? (composed)
Answer
A. ಶಾರಂಗದೇವಂ
27
ಕೆಳಗಿನ ಯಾವ ರಾಷ್ಟ್ರ ಭಾರತದೊಂದಿಗೆ ಭೂಪ್ರದೇಶವನ್ನು ಹಂಚಿಕೊಳ್ಳುವುದಿಲ್ಲ? (not sharing land territory)
Answer
B. ಶ್ರೀಲಂಕಾ
28
ಕೇರಳದಲ್ಲಿ Flood of 99 ಯಾವ ವರ್ಷದಲ್ಲಿ ಆಯಿತು?
Answer
C. 1924
29
ಕೆಳಗಿನದರಲ್ಲಿ ಯಾವ ಮುಖ್ಯವಾದ ಮುನ್ನೆಚ್ಚರಿಕೆಯನ್ನು ಮಿಂಚಿನಿಂದ ಉಳಿಸಲು ಉಪಯೋಗಿಸಬೇಕು?
Answer
D. ಪ್ರತ್ಯೇಕವಾಗಿ ನಿಂತಿರುವ ಮರಗಳಿಂದ ದೂರ ಇರುವುದು
30
“ನಾಥುಲಾ ಪಾಸ್” ಕೆಳಗಿನ ಪ್ರಾಂತ್ಯಗಳನ್ನು ಒಟ್ಟುಗೂಡಿಸುತ್ತದೆ
Answer
A. ಸಿಕ್ಕಿಂ - ಟಿಬೆಟ್
31
ಲಕ್ಷದ್ವೀಪದ ರಾಜಧಾನಿ ಯಾವುದು?
Answer
A. ಕವರಟ್ಟಿ
32
ಕೆಳಗಿನದರಲ್ಲಿ ಯಾವ ಶಕ್ತಿಯ ಮೂಲ, ಸಾಂಪ್ರದಾಯಿಕ ಮೂಲಗಳ ಕೆಳಗೆ ಬರುವುದಿಲ್ಲ?
Answer
D. ಕಲ್ಲಿದ್ದಲು (Coal)
33
ಅಲಹಾಬಾದಿನಿಂದ ಹಲ್ದಿಯಾವರೆಗೆ, ರಾಷ್ಟ್ರೀಯ ಜಲಮಾರ್ಗ (National Waterway) ಯಾವ ನದಿಯಲ್ಲಿ ಇದೆ?
Answer
A. ಗಂಗಾ ನದಿ
34
ಕೆಳಗಿನದರಲ್ಲಿ ಯಾವುದು, ಪೂರ್ವ ತಟದಲ್ಲಿರುವ ಬಂದರು? (port on eastern coast)
Answer
B. ವಿಶಾಖಪಟ್ಟಣ
35
ಕೆಳಗಿನದರಲ್ಲಿ ಯಾವುದು ಖನಿಜವಲ್ಲ? (not a mineral)
Answer
C. ಪೆಟ್ರೋಲಿಯಂ (Petroleum)
36
ಯಾವ ಬ್ರಿಟಿಷ್ ಅಧಿಕಾರಿ ಸ್ಥಳೀಯ ಭಾಷಾ ಪತ್ರಿಕೆ ಕಾನೂನು ಜಾರಿಗೆ ತಂದ?
Answer
C. ಲಾರ್ಡ್ ಲಿಟ್ಟನ್
37
“ವೀಕ್ ರೂಲಿಂಗ್ ಆಫ್ ಲೋಕಲ್ಸ್ ಈಸ್ ಬೆಟರ್ ದ್ಯಾನ್ ದ ಬೆಸ್ಟ್ ಫಾರಿನ್ ರೂಲಿಂಗ್” ಇದನ್ನು ಯಾರು ಭಾರತೀಯ ರಾಷ್ಟ್ರೀಯ ಚಳುವಳಿಯ ಸಂಬಂಧದಲ್ಲಿ ಹೇಳಿದರು?
Answer
B. ಬಾಲ ಗಂಗಾಧರ್ ತಿಲಕ್
38
ಲಕ್ನೋದಲ್ಲಿ ಯಾರು 1857ರ ದಂಗೆಯ ನಾಯಕತ್ವ ವಹಿಸಿದರು? (who led the 1957 revolt)
Answer
D. ಬೇಗಂ ಹಜರತ್ ಮಹಲ್
39
ಕೆಳಗಿನದರಲ್ಲಿ ಯಾವುದು ಸಿಂಧೂ ನದಿಗೆ ಸಂಬಂಧಿಸುವುದಿಲ್ಲ?
Answer
A. ಬೇ ಆಫ್ ಬಂಗಾಲ್‌ನಲ್ಲಿ ಸೇರುವುದು
40
ಭಾರತದ ಕೃಷಿಯೋಗ್ಯ ಭೂಮಿಯಲ್ಲಿ, ಕೆಳಗಿನವುಗಳಲ್ಲಿ ಯಾವ ಕೃಷಿ ಹೆಚ್ಚಾಗಿದೆ (75%)?
Answer
D. ಆಹಾರ ಬೆಳೆ (Food Crops)
41
ದಕ್ಷಿಣ ರೈಲುಮಾರ್ಗದ ಹೆಡ್ ಕ್ವಾರ್ಟರ್ಸ್ ಯಾವುದು?
Answer
B. ಚೆನ್ನೈ
42
ನಿಂಬೆಹಣ್ಣಿನಲ್ಲಿ ಯಾವ ಆಮ್ಲ ಅಂಶವಿದೆ? (acid content)
Answer
D. ಸಿಟ್ರಿಕ್ ಆಸಿಡ್
43
ಲೆಪ್ಟೋಸ್ಪೈರೋಸಿಸ್ ಸೋಂಕು ಯಾವ ವರ್ಗದಲ್ಲಿ ಬರುತ್ತದೆ? (which category)
Answer
C. ಬ್ಯಾಕ್ಟೀರಿಯಾ
44
ಕೀಜಾರಿಯೂರ್ ಬಾಂಬ್ ಕೇಸು ಯಾವ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದೆ?
Answer
A. ಕ್ವಿಟ್ ಇಂಡಿಯಾ ಮೂವ್‌ಮೆಂಟ್
45
“ಆರ್ಯ ಸಮಾಜಮ್” ಒಂದು ಸಾಮಾಜಿಕ ಸುಧಾರಣೆ ಚಳುವಳಿಯನ್ನು ಯಾರು ನಾಯಕತ್ವ ವಹಿಸಿದರು?
Answer
B. ಪಂಡಿತ್ ಕೆ.ಪಿ. ಕರುಪ್ಪನ್
46
ಯಾವ ಮಲಯಾಳಿ ಗಾಂಧಿಯ ಸ್ವಾತಂತ್ರ್ಯ ಚಳುವಳಿಗೆ ಸಹಕಾರ ಕೊಡದೆ, ಒಂದು ಪುಸ್ತಕ “ಗಾಂಧಿ ಮತ್ತು ಅರಾಜಕತೆ” ಬರೆದರು?
Answer
D. ಚೆತ್ತೂರ್ ಶಂಕರನ್ ನಾಯರ್
47
“ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ” (SNDP) ಇದರ ಮೊದಲ ಸೆಕ್ರೆಟರಿ ಯಾರು?
Answer
C. ಕುಮಾರನಾಶಾನ್
48
“ಜಾತಿ ಇಲ್ಲ, ಧರ್ಮ ಇಲ್ಲ, ದೇವರಿಲ್ಲ ಜನಾಂಗಕ್ಕೆ” ಹೀಗೆ ಹೇಳಿದ ಸಾಮಾಜಿಕ ಸುಧಾರಣವಾದಿ ಯಾರು?
Answer
A. ಸಹೋದರನ್ ಅಯ್ಯಪ್ಪನ್
49
“ಕೇರಳ ಜಾನಪದ ಅಧ್ಯಯನ ಅಕಾಡೆಮಿ”ಯ ಹೆಡ್ ಕ್ವಾರ್ಟರ್ಸ್ ಕೇರಳದಲ್ಲಿ ಎಲ್ಲಿದೆ?
Answer
D. ಕನ್ನೂರ್ (Kannur)
50
ಯಾವ ವರ್ಷದಲ್ಲಿ ಗುಡಿಗೆ ಹೋಗಬಹುದೆಂದು ಟ್ರಾವಂಕೂರಿನಲ್ಲಿ ಘೋಷಿಸಲಾಯಿತು? (temple entry announcement)
Answer
B. 1936
51
2017ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ಮಲಯಾಳಿ ಯಾರು?
Answer
B. K.J. Jesudas
52
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊರಕಿದ ಒಟ್ಟು ಪದಕಗಳು (total medals) ಎಷ್ಟು?
Answer
C. 2
53
ಕೇರಳದಲ್ಲಿನ ಮೊಟ್ಟ ಮೊದಲ ಖಾಸಗಿ ಬ್ಯಾಂಕ್ ಯಾವುದು?
Answer
D. ನೆಡುಂಗಡಿ ಬ್ಯಾಂಕ್
54
1817ರಲ್ಲಿ ಯಾವ ಆಡಳಿತಗಾರ, ಟ್ರಾವಂಕೂರಿನಲ್ಲಿ “ಉಚಿತ ಪ್ರಾಥಮಿಕ ಶಿಕ್ಷಣ”ವನ್ನು ಘೋಷಿಸಿದರು?
Answer
C. ರಾಣಿ ಗೌರಿ ಪಾರ್ವತೀಬಾಯಿ
55
ಕೇರಳದಲ್ಲಿನ ಅತಿ ದೊಡ್ಡ ಸರೋವರ ಯಾವುದು?
Answer
B. ವೆಂಬನಾಡು ಸರೋವರ
56
ಭಾರತದ ಯೋಜನೆಯ ಸಂಬಂಧದಲ್ಲಿ ಯಾರು ಜನಪ್ರಿಯವಾದ ಯೋಜನೆಯನ್ನು ರೂಪಿಸಿದರು?
Answer
A. ಎಮ್.ಎನ್. ರಾಯ್
57
ಕೇರಳದಲ್ಲಿ ಸಾವಯವ ಕೃಷಿಯ (organic farming) ಒಂದು ಉಪಕ್ರಮ (initiative) “ಕುಡುಂಬಶ್ರೀ”ಯ ಬ್ರಾಂಡ್ ಅಂಬಾಸಿಡರ್ ಯಾರು?
Answer
C. ಮಂಜು ವಾರಿಯರ್
58
ತಮಿಳುನಾಡು ರಾಜ್ಯದ ರಾಷ್ಟ್ರೀಯ ಪ್ರಾಣಿ ಯಾವುದು?
Answer
B. ನೀಲಗಿರಿ ತಾಹರ್
59
ಭಾರತ ಸರ್ಕಾರದ 6ನೇ ವಯಸ್ಸಿನೊಳಗಿನ ಮಕ್ಕಳ ಒಟ್ಟು ಉನ್ನತಿಗೆ ಅನುಷ್ಠಾನಗೊಂಡ ಯೋಜನೆ ಯಾವುದು?
Answer
D. I.C.D.S.
60
ಭಾರತದಲ್ಲಿ ಅತಿ ಉದ್ದವಾದ ಬ್ರಿಡ್ಜ್, ಭೂಪೇನ್ ಹಜಾರಿಕಾ ಬ್ರಿಡ್ಜ್ - ಕೆಳಗಿನ ಯಾವ ರಾಜ್ಯಗಳನ್ನು ಒಂದಾಗಿಸುತ್ತದೆ?
Answer
A. ಅಸ್ಸಾಂ - ಅರುಣಾಚಲ ಪ್ರದೇಶ
61
They have been living here ______ 1985.
Answer
B. since
62
If I were a millionaire, ______
Answer
D. I would buy a car.
63
The meaning of the phrasal verb ‘put off’
Answer
D. postponed
64
______ water in the well is unfit for drinking.
Answer
B. The
65
Plural form of son-in-law
Answer
C. sons-in-law
66
Of my two daughters, Sheela is the ______.
Answer
A. elder
67
Nick said, “I will start tomorrow”. The sentence can be reported as: Nick said that ______
Answer
A. he would start the next day.
68
The train ______ by the time Suma reached the station.
Answer
D. had left
69
Sam is too tired ______ walk.
Answer
B. to
70
Drinking and driving do not go together, ______?
Answer
A. do they
71
This is the spot ______ the accident took place.
Answer
D. where
72
Neither of them ______ given the correct answer.
Answer
Question Cancelled
73
The gerund form of run is ______.
Answer
D. running
74
Correctly spelt word is:
Answer
C. superintendent
75
The passive form of “shut the window” is
Answer
C. Let the window be shut
76
The police ______ vigilant.
Answer
B. are
77
What does the idiom ‘chip off the old block’ mean?
Answer
C. Just like his father
78
My grandmother likes to stay ______ the town.
Answer
B. in
79
The former part of the film is more interesting than the ______.
Answer
D. latter
80
She lives a ______ life there.
Answer
C. lonely
81
3/4 ಗೆ ಎಷ್ಟು ಸೇರಿಸಿದರೆ ನಿಮಗೆ 13/8 ಬರುತ್ತದೆ?
Answer
C. 7/8
82
(2 + 7 − 5)3 = ಕಂಡು ಹಿಡಿಯಿರಿ.
Answer
B. 12
83
ಒಬ್ಬ ಮನುಷ್ಯ 1000 ರೂಗಳನ್ನು ಬ್ಯಾಂಕಿನಲ್ಲಿ 8% ಬಡ್ಡಿ ದರದಂತೆ ನಿಕ್ಷೇಪಿಸುತ್ತಾನೆ (deposits). ಎರಡು ವರ್ಷಗಳ ನಂತರ ಅವನಿಗೆ ಎಷ್ಟು ಹಣ ದೊರಕುತ್ತದೆ?
Answer
C. 1160
84
ಡಿಗ್ರಿ ಮಾಪನದಲ್ಲಿ ಒಂದು ವೃತ್ತದ 6ನೇ ಭಾಗ ಎಷ್ಟು?
Answer
B. 60
85
ಒಬ್ಬ ಮನುಷ್ಯ ಕಾಂಕ್ರೀಟ್ ಕೆಲಸಕ್ಕಾಗಿ 3 ಚೀಲ ಸಿಮೆಂಟ್‌ನ್ನು 10 ಚೀಲ ಜೆಲ್ಲಿಗೆ ಬೆರೆಸುತ್ತಾನೆ. ಸಿಮೆಂಟು ಮತ್ತು ಜೆಲ್ಲಿಯ ಪ್ರಮಾಣ ಯಾವುದು?
Answer
A. 3 : 10
86
ಒಂದು ಚೌಕ ಘನದ ಒಂದು ಅಡ್ಡ 3.6 cm, ಈ ಘನದ ಸಂಪುಟ ಎಷ್ಟು? (volume of the cube)
Answer
B. 46.656
87
64^(1/3) × 8^(4/3) × 27^(−1/3) × 36^(−1/2) = ______
Answer
C. 32/9
88
5^(3x−2) = 625 ಆದರೆ, x ನ್ನು ಕಂಡು ಹಿಡಿಯಿರಿ.
Answer
D. 2
89
ಒಂದು ತರಗತಿಯಲ್ಲಿ 35 ಮಕ್ಕಳ ಸರಾಸರಿ ವಯಸ್ಸು 15 ವರ್ಷ. ಶಿಕ್ಷಕನ ವಯಸ್ಸು ಸೇರಿಸಿದರೆ ಸರಾಸರಿ ವಯಸ್ಸು 16 ವರ್ಷ ಆಗುತ್ತದೆ. ಶಿಕ್ಷಕನ ವಯಸ್ಸು ಎಷ್ಟು?
Answer
C. 51
90
ನಂತರದ ಎರಡು ಅನುಕ್ರಮ ಸಂಖ್ಯೆ ಬರೆಯಿರಿ. 2, 6, 14, 26, ……
Answer
A. 42, 62
91
ವಿಚಿತ್ರವನ್ನು ಹೊರಗೆ ತೆಗೆಯಿರಿ. (Find the odd one out) ಚೌಕ, ವೃತ್ತ, ತ್ರಿಕೋನ, ಪಂಚಕೋನ
Answer
B. ವೃತ್ತ (circle)
92
−8 − (−5 + 7) = ______
Answer
B. −10
93
ಗಡಿಯಾರದಲ್ಲಿ 2:00 ಮಧ್ಯಾಹ್ನ ಇರುವಾಗ ಯಾವ ಕೋನ (angle) ಇರುತ್ತದೆ?
Answer
C. 60°
94
ಒಬ್ಬ ಮನುಷ್ಯ ಅವನ ಮನೆಯಿಂದ 6 ಕಿ.ಮೀ. ಪೂರ್ವ ದಿಕ್ಕಿನಲ್ಲಿ ನಡೆದು ಪಶ್ಚಿಮಕ್ಕೆ ತಿರುಗಿ 8 ಕಿ.ಮೀ. ನಡೆದು ಶಾಲೆಯನ್ನು ತಲುಪುತ್ತಾನೆ. ಅವನ ಮನೆಯಿಂದ ಶಾಲೆಗೆ ಇರುವ ಕನಿಷ್ಠ ದೂರ ಎಷ್ಟು?
Answer
B. 10 ಕಿ.ಮೀ.
95
ವರ್ಣಮಾಲೆಯ ಸರಣಿಯಲ್ಲಿ A, D, H, M, …… ನಂತರದ ವರ್ಣಮಾಲೆ (alphabet) ಯಾವುದು?
Answer
B. S
96
P, Q ನ ಮಗ. R, Q ನ ತಂದೆ. S, Q ನ ಮಗಳು. ಹಾಗಾದರೆ P ಮತ್ತು S ನಡುವಿನ ಸಂಬಂಧ ಏನು?
Answer
C. ತಮ್ಮ ಮತ್ತು ತಂಗಿ
97
ಎರಡು ಸಂಖ್ಯೆಗಳ ಮೊತ್ತ 90. ಆ ಸಂಖ್ಯೆಗಳ ವ್ಯತ್ಯಾಸ 42 ಇದ್ದರೆ, ಈ ಸಂಖ್ಯೆಗಳ ದೊಡ್ಡ ಸಂಖ್ಯೆ ಯಾವುದು?
Answer
C. 66
98
4 cm ತ್ರಿಜ್ಯದ ಒಂದು ಘನ ಗೋಳವನ್ನು ಕರಗಿಸಿ, ಸಣ್ಣ ಘನ ಗೋಳಗಳಾಗಿ 2 cm ತ್ರಿಜ್ಯ ಮಾಡಿದರೆ, ಎಷ್ಟು ಘನ ಗೋಳಗಳಾಗುತ್ತವೆ?
Answer
A. 8
99
ಒಬ್ಬ ಮನುಷ್ಯ ತನ್ನ ಮನೆಯಿಂದ ಕಾರಿನಲ್ಲಿ 100 ಕಿ.ಮೀ. ದೂರವಿರುವ ಪಟ್ಟಣಕ್ಕೆ 4 ಘಂಟೆಗಳಲ್ಲಿ ತಲುಪುತ್ತಾನೆ. ವಾಪಸ್ಸು ಮನೆಗೆ 6 ಘಂಟೆಗಳಲ್ಲಿ ತಲುಪುತ್ತಾನೆ. ಕಾರಿನ ಸರಾಸರಿ ವೇಗವನ್ನು ಕಂಡು ಹಿಡಿಯಿರಿ.
Answer
D. 20 ಕಿ.ಮೀ./ಘಂಟೆ
100
252/378 ರ ಅತ್ಯಂತ ಕಡಿಮೆ ಅಂಕಿ ಯಾವುದು?
Answer
B. 2/3

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.