Skip to content
10th Level - Practice App Completely Free · 100K+ Users Install

Kerala PSC Assistant Salesman Previous Question Paper – 102/2025

Practice Mode

Sit all 95 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameAssistant Salesman
Question Paper Code102/2025
Category Code527/2024
Date of Test9 August 2025
Medium of QuestionKANNADA
Exam TypeOMR Examination
Total Questions100
1
ರಾಷ್ಟ್ರದ ಸ್ಥಾಪಕ ನಾಯಕನನೆ af ರಾಷ್ಟ್ರ; ಪತಿ ಸ್ಥಾನದಿಂದ ಕೆಳಗಿಳಿಸಿದ ದೇಶ ಯಾವುದು?
Answer
Question Cancelled
2
*ಚಿನಾಂಬಾಸ್‌” ಎಂದು ಕರೆಯಲ್ಹಡುವ ಕೃತಕ ದ್ವೀಪಗಳು ಯಾವ ಸಂಸ್ಕೃತಿಗೆ ಸಂಬಂಧಿಸಿವೆ?
Answer
C. ಆಸ್ಚೆಕ್‌ ಸಂಸ್ಕೃತಿ
3
ಈ ಕೆಳಗಿನ ಯಾವ ಹೇಳಿಕೆಗಳು ಪೋರ್ಚುಗೀಸರಿಗೆ ಸಂಬಂಧಿಸಿಲ್ಲ ?
Answer
A. 1663 ರಲ್ಲಿ ಕೊಚ್ಚಿನ್‌ನ್ನು ವಶಪಡಿಸಿಕೊಳ್ಳಲಾಯಿತು.
4
, ಕೆಳಗಿನ ಪಟ್ಟಿಯನ್ನು ಪರಿಶೀಲಿಸಿ ಮತ್ತು ವರ್ಗ B ಯಿಂದ ವರ್ಗ A ಗೆ ಸೂಕ್ತವಾದವುಗಳನ್ನು ಆರಿಸಿ ಮತ್ತು ಸರಿಯಾದ ಉತ್ತರವನ್ನು ಬರೆಯಿರಿ. ವ ರ್ಯ ರ್ರ
Answer
D. a-iii, b -iv, c—ii, d-i
5
ಆರಾದಲ್ಲಿ1857 ರ ದಂಗೆಯನ್ನು ಮುನ್ನಡೆಸಿದ ನಾಯಕ
Answer
C. ಕುನ್ಹರ್‌ ಸಿಂಗ್‌
6
ಈ ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ ಡಿ ಕುರಿಚ್ಯ ದಂಗೆ b ಸನ್ಯಾಸಿ ದಂಗೆ Cc ಸಂತಾಲ್‌ ದಂಗೆ d ಪಳಶ್ಶಿದಂಗೆ
Answer
A. b,d,a,c
7
ನದಿಗಳ ಮೇಲ್ಭಾಗದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ?
Answer
A. ಮೇಲ್ಭಾ ಗದ ಪ್ರದೇಶಗಳಲ್ಲಿ , ಅನೇಕ ತೊರೆಗಳು ಒಟ್ಟಿ ಗೆ ಸೇರಿ ಹೊಳೆಗಳನ್ನು ರೂಪಿಸುತ್ತವೆ.
8
ಸಿಂಧೂ ನದಿಯ ಪೂರ್ವ ಉಪನದಿಗಳು
Answer
Question Cancelled
9
ವಾತಾವರಣದ ಪದರವಾದ ಹವಾಗೋಲ (1000500616) ದಲ್ಲಿ ಉಂಟಾಗುವ ಶಾಖ ನಷ್ಟದ ದರದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ?
Answer
B. ಪ್ರತಿ 165 ಮೀಟರ್‌ ಎತ್ತರಕ್ಕೆ ತಾಪಮಾನವು 1°C ದರದಲ್ಲಿಕಡಿಮೆಯಾಗುತ್ತದೆ.
10
ನಿತ್ಯಹರಿದ್ದರ್ಣ ಕಾಡುಗಳು ಹೆಚ್ಚಾಗಿ ಕಂಡುಬರುವ ಹವಾಮಾನ ಪ್ರದೇಶ
Answer
A. ಸಮಭಾಜಕ ಹವಾಮಾನ ಪ್ರದೇಶ
11
ಧುಂದರ್‌ ಜಲಪಾತ ಯಾವ ನದಿಯಲ್ಲಿ ಕಂಡುಬರುತ್ತದೆ?
Answer
B. ನರ್ಮದಾ
12
ಟ್ರೈಪನೊಸೋಮಿಯಾಸಿಸ್‌ ಪರಾವಲಂಬಿ ರೋಗಕ್ಕೆ ಕಾರಣವಾಗುವ ಜೇವಿ
Answer
D. 33 meee
13
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಪ್ರಮುಖ ಬೆಳೆ 'ಅರೇಬಿಕಾ' ಯಾವುದಕ್ಕೆ ಸಂಬಂಧಿಸಿದೆ?
Answer
B. ಕಾಫಿ
14
ಸಾಂಪ್ರದಾಯಿಕ ಇಂಧನ ಮೂಲಗಳಲ್ಲಿ ಕೆಳಗಿನ ಯಾವುದನ್ನು ಸೇರಿಸಲಾಗಿಲ್ಲ ?
Answer
C. ಪೆಟ್ರೊಲಿಯಂ
15
ವಿಶ್ವ ಆರ್ಥಿಕ ವೇದಿಕೆಯ ಶಾಶ್ವತ ವಿಳಾಸ ಯಾವುದು?
Answer
A. ದಾವೋಸ್‌
16
ಪಾವತಿ ಬ್ಯಾಂಕುಗಳ ವೈಶಿಷ್ಟ್ಯಗಳೇನು? |) ವ್ಯಕ್ತಿಗಳಿಂದ 1 ಲಕ್ಷ ರೂ. ಗಳವರೆಗಿನ ಠೇವಣಿಗಳನ್ನು ಸ್ವೀಕರಿಸುತ್ತದೆ. ॥) ಅವುಗಳು ಸಾಲ ನೀಡುತ್ತವೆ li) ಡೆಬಿಟ್‌ ಕಾರ್ಡ್‌ಗಳನ್ನು ನೀಡುವುದಿಲ್ಲ IV) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ ಬಡ್ಡಿದರಗಳನ್ನು ಠೇವಣಿಗಳ ಮೇಲೆ ಪಾವತಿಸಲಾಗುತ್ತದೆ.
Answer
Question Cancelled
17
ಭಾರತವು ಯಾವ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು?
Answer
B. ಎಂಟನೇ ಪಂಚವಾರ್ಷಿಕ ಯೋಜನೆ
18
ಭಾರತೀಯ ರಿಸರ್ವ್‌ ಬ್ಯಾಂಕಿನ ಒಳಗೆ ಮತ್ತು ಹೊರಗೆ ಕಾಗದದ ಬಳಕೆಯನ್ನು ಕಡಿಮೆ ಮಾಡಲು ಡಿಜಿಟಲ್‌ ಯೋಜನೆಗಳು ಯಾವುವು?
Answer
C. ಸಾರಥಿ, ಪ್ರವಾಹ್‌
19
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂದಿರುಗುವ ಪ್ರಯಾಣದಲ್ಲಿ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಬಳಸಿದ ಬಾಹ್ಯಾಕಾಶ ನೌಕೆಯ ಹೆಸರೇನು?
Answer
D. ಡ್ರ್ಯಾಗನ್‌
20
ಸಂವಿಧಾನ ಸಭೆಯಲ್ಲಿ 17 ಮಲಯಾಳಿ ಸದಸ್ಯರಿದ್ದರು. ಈ ಕೆಳಗಿನವರಲ್ಲಿ ತಿರುವಾಂಕೂರು ಪ್ರಾಂತ್ಯದ ಸದಸ್ಯರು ಯಾರು?
Answer
A. ಕೆ.ಎ. ಮುಹಮ್ಮದ್‌
21
ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿರುವ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯ ಎಂಬ ಮೂರು ವಿಧದ ನ್ಯಾಯಗಳನ್ನು ಎಲಿಂದ ಎರವಲು ಪಡೆಯಲಾಗಿದೆ?
Answer
B. ರಷ್ಯಾದ ಕ್ರಾಂತಿಯಿಂದ
22
ಭಾರತದ ಹೊರಗೆ ಎಷ್ಟು ವರ್ಷಗಳ ಕಾಲ ನಿರಂತರವಾಗಿ ವಾಸಿಸಿದ್ದಕ್ಕಾಗಿ ಕೇಂದ್ರ ಸರ್ಕಾರವು ವ್ಯಕ್ತಿಯ ಪೌರತ ವನ್ನು ರದ್ದುಗೊಳಿಸಬಹುದು?
Answer
A. 7 ವರ್ಷಗಳು
23
ಸಂವಿಧಾನದಲ್ಲಿ ಮೂಲಭೂತ ಕರ್ತವ್ಯ ಗಳನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ?
Answer
C. 42ನೇ ತಿದ್ದುಪಡಿ
24
ಈ ಕೆಳಗಿನವುಗಳಲ್ಲಿಯಾವುದು ಕೇಂದ್ರ ಸರ್ಕಾರದ ಪಟ್ಟಿಯಲ್ಲಿದೆ?
Answer
D. ಲಾಟರಿ
25
ಭಾರತದಲ್ಲಿತನ್ನದೇ ಆದ ಉಪಗ್ರಹವನ್ನು ಉಡಾವಣೆ ಮಾಡಿದ ಮೊದಲ ರಾಜ್ಯ ಯಾವುದು?
Answer
A. ಅಸ್ಸಾಂ
26
ಕ್ರಮದಲ್ಲಿಬರೆಯಿರಿ.
Answer
A. i-c,ii-d,ii-b,iv—a
27
ಶಾಲಾ ಮಕ್ಕಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟ ಲು ಅಬಕಾರಿ ಇಲಾಖೆಯ ಅಡಿಯಲ್ಲಿ ವಿಮುಕ್ತಿ ನೇತ ತೆ ದಲ್ಲಿ > ಶಾಲೆಗಳಲ್ಲಿಯಾವ ಯೋಜನೆಯನ್ನು ಜಾರಿಗೆ ತರಲಾಯಿತು?
Answer
Question Cancelled
28
.. ಲೋಕ ಅದಾಲತ್‌ ಎಂಬ ಪದವು ಯಾವ ನ್ಯಾಯಾಲಯದ ವರ್ಗಕ್ಕೆ ಸೇರಿದೆ?
Answer
A. ಜನರ ನ್ಯಾಯಾಲಯ
29
ಗ್ರಾಮೀಣ ಪ್ರದೇಶಗಳಲ್ಲಿ ಅಂತ್ಯೋದಯ ಮತ್ತು ಅನ್ನ ಯೋಜನೆ ಪಡಿತರ ಚೀಟಿಗಳಿಗೆ ಅಂತಿಮ ಅನುಮೋದನೆ ನೀಡುವವರು ಯಾರು?
Answer
B. ಗ್ರಾಮೀಣಾಭಿವೃದ್ಧಿ ಇಲಾಖೆ
30
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮೊದಲು ಜಾರಿಗೆ ತಂದ ಕೇರಳದ ಜಿಲ್ಲೆಗಳು ಯಾವುವು?
Answer
D. ಪಾಲಕ್ಕಾಡ್‌ ಮತ್ತು ವಯನಾಡ್‌ []
31
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಿದಾಗ ಮುಖ್ಯಮಂತ್ರಿ ಯಾರಾಗಿದ್ದರು?
Answer
B. ವಿ.ಎಸ್‌. ಅಚ್ಯುತಾನಂದನ್‌
32
ಈ ಕೆಳಗಿನವರಲ್ಲಿಕೇರಳದ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರು ಯಾರು?
Answer
A. ಶಾಜಹಾನ್‌
33
ಕೃಷಿ ಇಲಾಖೆಯ ನೇತೃತ್ವದಲ್ಲಿ ಕೇರಳದ ಮೊದಲ ಕೃಷಿ ಎಕ್ಸ್‌ಪೋ ಕೇಂದ್ರ (ಕೃಷಿ ಪ್ರದರ್ಶನ ಕೇಂದ್ರ)ವು ಎಲ್ಲಿ 33, ಕಾರ್ಯಾಚರಣೆಯನ್ನು ಪ್ರಾರಂಭಿಸಿತು?
Answer
A. ಆನಯರ
34
ಕೇರಳದಲ್ಲಿರುವ ತೃತೀಯ ಹಂತದ ಆರೋಗ್ಯ ಸಂಸ್ಥೆಗಳು ಯಾವುವು?
Answer
C. ವೈದ್ಯಕೀಯ ಕಾಲೇಜುಗಳು
35
ಅತ್ಯಂತ ವೈವಿಧ್ಯಮಯ ಪ್ರಾಣಿ ಪ್ರಭೇದಗಳು
Answer
D. ಕೀಟಗಳು
36
ಫೆಬ್ರವರಿ 2025 ರಲ್ಲಿಕೇರಳ ಸರ್ಕಾರ ಪ್ರಾರಂಭಿಸಿದ “ಆರೋಗ್ಯ ಆನಂದಂ” ಯೋಜನೆಯ ಗುರಿ ಏನು?
Answer
A. ಕ್ಯಾನ್ಸರ್‌ ಜಾಗೃತಿ
37
ಪೆಲ್ಲಾಗ್ರಾ ಯಾವ ವಿಟಮಿನ್‌ ಕೊರತೆಯಿಂದ ಬರುವ ಕಾಯಿಲೆ?
Answer
A. ವಿಟಮಿನ್‌ Ba
38
.. ಜೀವಕೋಶದ ಯಾವ ಭಾಗವು ATP ರೂಪದಲ್ಲಿ ಜೀವಕೋಶಕ್ಕೆ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಸಂಗ್ರಹಿಸುತ್ತದೆ?
Answer
A. ಮೈಟೋಕಾಂಡ್ರಿಯಾ
39
ಶಾ ಸಕೋಶದ ಊತ (ಎಂಫಿಸೆಮಾ) ಎಂಬ ಮಾರಕ ಕಾಯಿಲೆಗೆ ಕಾರಣವೇನು?
Answer
C. ಧೂಮಪಾನ
40
AB” (AB ನೆಗೆಟಿವ್‌) ರಕ್ತದ ಗುಂಪು ಹೊಂದಿರುವ ವ್ಯಕ್ತಿಯೊಬ್ಬರು ಅಪಘಾತದಿಂದಾಗಿ ಆಸತ್ರೆಗೆ ದಾಖಲಾಗಿ ತುರ್ತು ರಕ್ತ ವರ್ಗಾವಣೆಯ ಅಗತ್ಯವಿದ್ದರೆ, ಆ ವ್ಯಕ್ತಿಗೆ ಯಾವ ರಕ್ತದ ಗುಂಪುಗಳನ್ನು ನೀಡಬಹುದು?
Answer
B. A,B,AB,O
41
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? |) ಮಲೇರಿಯಾಕ್ಕೆ ಕಾರಣವಾಗುವ ಅಂಶವೆಂದರೆ ವುಚೆರೇರಿಯಾ ಬ್ಯಾಂಕ್ರಾಫ್ಟಿ ಎಂಬ ಹುಳು. ॥) ಮಲೇರಿಯಾ ಹರಡುವ ಸೊಳ್ಳೆ ಅನಾಫಿಲಿಸ್‌ ಜಾತಿಯ ಹೆಣ್ಣು ಸೊಳ್ಳೆ ॥) ವಯಸ್ಕ ಮಲೇರಿಯಾ ಹುಳು ದುಗ್ಧರಸ ವ್ಯವಸ್ಥೆ (Lymphatic System) ಯಲ್ಲಿವಾಸಿಸುತ್ತದೆ. iv) ಮಲೇರಿಯಾಕ್ಕೆ ಆನುವಂಶಿಕ ದೋಷಗಳು ಮುಖ್ಯ ಕಾರಣ
Answer
C. i BB iii ಸರಿ.
42
ನಿವ್ವಳ ಬಲ (Net force) ಶೂನ್ಯವಾಗಿರುವ ನಕ್ಷೆ ಯಾವುದು?
Answer
A. ಬಲ–ಸಮಯ ನಕ್ಷೆ: ಮೂಲದಿಂದ ಏರುವ ಸರಳ ರೇಖೆ
43
, ಯಾವ ಅಲೆ ತರಂಗದ ಪ್ರಸರಣಕ್ಕೆ ಮಾಧ್ಯಮ ಬೇಕು?
Answer
C. ಧ್ವನಿ ತರಂಗ
44
ಘರ್ಷಣೆಯಿಲ್ಲದ ಮೇಲ್ಮೈಯಲ್ಲಿ ನಿಶ್ಚಲವಾಗಿರುವ ವಸ್ತುವಿಗೆ ಅನ್ವಯಿಸಲಾದ ಬಲವನ್ನು ಕೆಳಗೆ ಚಿತ್ರಿಸಲಾಗಿದೆ. ಈ ವಸ್ತುವಿನ ವೇಗೋತ್ಕರ್ಷ ಎಷ್ಟು? (8 N ← [10 kg] → 20 N)
Answer
D. 1.2 m/s²
45
, ಸೂರ್ಯನನ್ನು ಅಧ್ಯಯನ ಮಾಡಲು ISRO ಯಾವ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿತು?
Answer
C. ಆದಿತ್ಯ - ಎಲ್‌
46
ಇತ್ತೀಚೆಗೆ MHDS ಕಾಣಿಸಿಕೊಂಡ “ಸ್ನೋಬ್ಲೈಂಡ್‌" ಏನು?
Answer
D. ಮಾಲ್‌ವೇರ್‌
47
, ಒಂದು ಪರಮಾಜಣುವಿನ M ಕವಚದಲ್ಲಿ 6 ಎಲೆಕ್ಟಾ ನ್‌ಗಳಿದ್ದರೆ, ಆ ಪರಮಾಣುವಿನ ಪರಮಾಣು ಸಂಖ್ಯೆ ಎಷ್ಟು?
Answer
C. 16
48
, 300°C ನಲಿ ಒಂದು ನಿರ್ದಿಷ್ಟ ಅನಿಲ ರಾಶಿಯ ಒತ್ತಡ 1.3 atm. ಪ್ರಸ್ತುತ ಪರಿಮಾಣ 10೬. ತಾಪಮಾನದಲ್ಲಿಯಾವುದೇ ಬದಲಾವಣೆಯಿಲ್ಲದೆ ಈ ಅನಿಲದ ಪರಿಮಾಣವನ್ನು 2.6L ಗೆ ಇಳಿಸಿದರೆ, ಪ್ರಸ್ತುತ ಒತ್ತಡ ಎಷ್ಟು?
Answer
B. 5 atm
49
, ಕಬ್ಬಿಣದ ಅದಿರಿನ ಮ್ಯಾಗ್ನೆಟೈಟ್‌ ಅನ್ನು ಅದರ ಕಲ್ಮಶ SnO, ನಿಂದ ಬೇರ್ಪಡಿಸಲು ಯಾವ ವಿಧಾನವನ್ನು ಬಳಸಬಹುದು?
Answer
A. ಕಾಂತೀಯ ಬೇರ್ಪಡಿಕೆ
50
. ಕೇರಳದ ಕರಾವಳಿ ಪ್ರದೇಶದ ಕಪ್ಪು ಮರಳಿನಲ್ಲಿ ಕಂಡುಬರುವ ಮತ್ತು ಕೈಗಾರಿಕೆಗಾಗಿ ಬಳಸಲಾಗುವ ಖನಿಜ.
Answer
A. ಇಲ್ಮಿನೈಟ್‌
51
ಈ ಕೆಳಗಿನ ಯಾವ ಸಂಯುಕ್ತವನ್ನು ನೀರಿನೊಂದಿಗೆ ಬೆರೆಸಿದಾಗ, ಸುಡುವ ಅನಿಲ ಉತ್ಪತ್ತಿಯಾಗುತ್ತದೆ?
Answer
C. ಕ್ಯಾಲ್ಸಿಯಂ ಕಾರ್ಬೈಡ್‌ (CaC, )
52
ಕೇರಳ ಲಲಿತ ಕಲಾ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರು ಯಾರು?
Answer
B. ಮುರಳಿ ಚೀೇರೋತ್‌
53
2024 ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್‌ ಥ್ರೋ ೯41 ವಿಭಾಗದಲಿ ಚಿನ್ನದ ಪದಕ ಗೆದ್ದ ಭಾರತೀಯ ಕಡಾ ತಾರೆ ಯಾರು?
Answer
A. ನವದೀಪ್‌ ಸಿಂಗ್‌
54
ಮಲಯಾಳಿ ಜ್ಞಾನಪೀಠ ಪ್ರಶಸ್ತಿ ವಿಜೇತರು ಮತ್ತು ಅವರು ಗೆದ್ದ ವರ್ಷಗಳ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
Answer
B. ತಕಳಿ ಶಿವಶಂಕರ ಪಿಳ್ಳೆ - 1984
55
ಈ ಕೆಳಗಿನ ಜೋಡಿಗಳಿಂದ ತಪ್ಪಾದ ಜೋಡಿಯನ್ನು ಆರಿಸಿ |) ಕುಮಾರಗುರುದೇವನ್‌ - ಪ್ರತ್ಯಕ್ಷರಕ್ಷಾ ದೈವಸಭಾ ii) ವೈಕುಂಠ ಸಾ Sones ದ ಆತ್ಮವಿದ್ಯಾ ಸಂಘ iii) ಪಂಡಿತ್‌ ಕೆ.ಪಿ.ಕರುಪ್ಪನ್‌ - ಆರ್ಯಸಮಾಜಂ iv) ಅಯ್ಯಂಕಾಳಿ - ಸಮತ್ವಸಮಾಜಂ
Answer
B. ii ಮತ್ತು iv
56
.. ಮೊದಲ ಮಲಯಾಳಂ ಪತ್ರಿಕೆ "`ರಾಜ್ಯಸಮಾಚಾರ" ಎಲಿಂದ ಪ್ರಕಟವಾಯಿತು?
Answer
B. ಇಲ್ಲಿಕ್ಕುನ್ನು
57
ಪಹಲ್ಲಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ "`ಆಪರೇಷನ್‌ ಸಿಂಧೂರ್‌" ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ರಕ್ಷಣಾತ್ಮಕ ದಾಳಿಯ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ವಿವರಿಸಲು ನೇಮಕಗೊಂಡ ಇಬ್ಬರು ಮಹಿಳಾ ಸೇನಾಧಿಕಾರಿಗಳು ಯಾರು? i) ಸೋಫಿಯಾ ಖುರೇಷಿ ॥) ಹಿಮಾಂಶಿ ನರ್ವಾಲ್‌ ॥) ವ್ಯೋಮಿಕಾ ಸಿಂಗ್‌ iV) ಅಶನ್ಯಾ ದಿ ವೇದಿ
Answer
C. i ಮತ್ತು ॥
58
2025 ರಲ್ಲಿಕೇರಳ ಮಹಿಳಾ ಆಯೋಗದ ಅಧ್ಯಕ್ಷರು ಯಾರು?
Answer
B. ಪಿ. ಸತಿದೇವಿ
59
ಇ-ಆಹಳಿತ ಎಂದರೇನು?
Answer
D. ಸರ್ಕಾರಿ ಸೇವೆಗಳನ್ನು ತಲುಪಿಸಲು ಎಲೆಕ್ಟಾ ನಿಕ್‌ ವಿಧಾನಗಳನ್ನು ಬಳಸುವುದು
60
ಈ ಕೆಳಗಿನವುಗಳಲ್ಲಿ ಹಾರ್ಡ್‌ ಕಾಪಿ ಔಟ್‌ಪುಟ್‌ ಒದಗಿಸುವ ಕಂಪ್ಯೂಟರ್‌ ಸಂಬಂಧಿತ ಸಾಧನ ಯಾವುದು?
Answer
B. ಮುದ್ರಕ (ಪ್ರಿಂಟರ್‌)
61
ಈ ಕೆಳಗಿನವುಗಳಲ್ಲಿ ಯಾವುದು LAN ನ ವ್ಯಾಖ್ಯಾನವಾಗಿದೆ?
Answer
B. ಸಣ್ಣ ಭೌಗೋಳಿಕ ಪ್ರದೇಶದೊಳಗೆ (ಉದಾ: ಕಟ್ಟಡ ಅಥವಾ ಕ್ಯಾಂಪಸ್‌) ಕಂಪ್ಯೂಟರ್‌ಗಳನ್ನು ಸಂಪರ್ಕಿಸುವ ಪ್ರಕ್ರಿಯೆ.
62
ಕೃತಕ ನ್ಯೂರಲ್‌ ನೆಟ್‌ವರ್ಕ್‌ಗಳನ್ನು ಬಳಸುವ ಯಂತ್ರಗಳನ್ನು ಸಕ್ರಿಯಗೊಳಿಸುವ ಮೂಲಭೂತ ಆವಿಷ್ಕಾರಗಳು ಮತ್ತು ಆವಿಷ್ಠಾರಗಳಿಗಾಗಿ 2024 ರ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಪಡೆದ ವಿಜ್ಞಾನಿಗಳು ಯಾರು?
Answer
C. ಜಾನ್‌ ಜೆ. ಹಾಪ್‌ಫೀಲ್ಡ್‌, ಜೆಫ್ರಿ ಹಿಂಟನ್‌
63
ಕ್ವಾಂಟಮ್‌ ಕಂಪ್ಯೂಟಿಂಗ್‌ ಆಧರಿಸಿ ಗೂಗಲ್‌ ನಿರ್ಮಿಸಿದ ಪ್ರೊಸೆಸರ್‌ ಚಿಪ್‌ ಯಾವುದು?
Answer
A. ವಿಲೋ (Willow)
64
ಗ್ರಾಹಕ ಸಂರಕ್ಷಣಾ ಕಾಯ್ದೆ 2019 ತಿದ್ದುಪಡಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಹೊಸದಾಗಿ ರೂಪುಗೊಂಡಿದೆ?
Answer
A. ಗ್ರಾಹಕ ರಕ್ಷಣಾ ಪ್ರಾಧಿಕಾರ
65
7೦೦5೦ ಕಾಯ್ದೆಯ ಯಾವ ಸೆಕ್ಷನ್‌ನಲ್ಲಿ ಸುಳ್ಳು ದೂರು ಅಥವಾ ತಪ್ಪು ಮಾಹಿತಿ ನೀಡುವುದಕ್ಕೆ ಶಿಕ್ಷೆಯ ಬಗ್ಗೆ ಪ್ರಸ್ತಾಪಿಸಲಾಗಿದೆ?
Answer
A. ಸೆಕ್ಷನ್‌ 22
66
ಮಾಹಿತಿ ಹಕ್ಕು ಕಾಯ್ದೆಯನ್ನು ಮೊದಲು ಜಾರಿಗೆ ತಂದ ದೇಶ ಯಾವುದು?
Answer
C. ಸ್ವೀಡನ್‌
67
ಪೋಷಕರು ಮತ್ತು ಹಿರಿಯ ನಾಗರಿಕರ ರಕ್ಷಣೆಗಾಗಿ ಇರುವ ಕಾನೂನಾದ |//೧ ಕಾಯ್ದೆಯ ಯಾವ ಅಧ್ಯಾಯದಲ್ಲಿ ವೃದ್ಧಾಶ್ರಮಗಳ ಬಗ್ಗೆ ಪ್ರಸ್ತಾಪಿಸಲಾಗಿದೆ? ಲ ಗಿ ©
Answer
A. ಅಧ್ಯಾಯ 3
68
2025 ರ ಕಬಡ್ಡಿ ವಿಶ್ವಕಪ್‌ ನಡೆದ ಸ್ಥಳ ಯಾವುದು?
Answer
B. ಇಂಗ್ಲೆಂಡ್‌
69
2025 ರ ಅಂತರರಾಷ್ಟ್ರೀಯ ಬುಕ್ಕರ್‌ ಪ್ರಶಸ್ತಿಯನ್ನು ಗೆದ್ದ ಕನ್ನಡ ಬರಹಗಾರ್ತಿ ಯಾರು?
Answer
D. ಬಾನೋ ಮುಷ್ತಾಖ್‌
70
ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆ ಯಡಿಯಲ್ಲಿ ಕೌಟುಂಬಿಕ ಘಟನೆ ವರದಿಯನ್ನು ಯಾರು ಸಿದ್ದಪಡಿಸಬೇಕು? 1 ಪೊಲೀಸ್‌ ಅಧಿಕಾರಿ 2 ಸೇವಾ ಪೂರೈಕೆದಾರರು 3 ನ್ಯಾಯಾಧೀಶರು 4 ರಕ್ಷಣಾ ಅಧಿಕಾರಿ
Answer
Question Cancelled
71
ಮೂರು ಗಂಟೆಗಳನ್ನು ಕ್ರಮವಾಗಿ 10, 15 ಮತ್ತು 24 ನಿಮಿಷಗಳ ಮಧ್ಯಂತರದಲ್ಲಿ ಬಾರಿಸಲಾಗುತ್ತದೆ. ಬೆಳಿಗ್ಗೆ 8 ಗಂಟೆಗೆ, ಎಲ್ಲಾ ಮೂರು ಗಂಟೆಗಳು ಒಟ್ಟಿಗೆ ಬಾರಿಸಿದರೆ, ಅವು ಮತ್ತೆ ಯಾವ ಸಮಯದಲ್ಲಿ ಒಟ್ಟಿಗೆ ಬಾರಿಸುತ್ತವೆ?
Answer
D. 10:00 am
72
(0.003 × 0.45)/0.009 = ______
Answer
B. 0.15
73
108km/h ಎಂದರೆ ಈ
Answer
B. 30 m/sec
74
16 ಪುರುಷರು ಒಂದು ಕೆಲಸವನ್ನು 30 ದಿನಗಳಲ್ಲಿ ಪೂರ್ಣಗೊಳಿಸಬಹುದಾದರೆ, 24 ಪುರುಷರು ಎಷ್ಟು ದಿನಗಳಲ್ಲಿ ಕೆಲಸವನ್ನು ಪೂರ್ಣಗೊಳಿಸುತ್ತಾರೆ?
Answer
B. 20 ದಿನಗಳು
75
24 ಸೆಂ.ಮೀ. ಎತ್ತರ ಮತ್ತು ಪಾದದ ತ್ರಿಜ್ಯ 6 ಸೆಂ.ಮೀ. ಇರುವ ಒಂದು ಶಂಕುವನ್ನು ಕರಗಿಸಿ ಗೋಳಾಕಾರ ಮಾಡಿದರೆ, ಗೋಳದ ತ್ರಿಜ್ಯ ಎಷ್ಟು?
Answer
A. 6cm
76
ಗುಂಪಿಗೆ ಸೇರದ ಪದವನ್ನು ಆರಿಸಿ
Answer
C. 36
77
0,6, 24, 60,
Answer
D. 120
78
೯8, 700, QHG,
Answer
B. NIK
79
06/09/2022 ರಿಂದ ಎಂಟು ತಿಂಗಳು ಮತ್ತು ಏಳು ದಿನಗಳು ಪೂರ್ಣಗೊಳ್ಳುವ ದಿನಾಂಕ ಯಾವುದು?
Answer
C. 12/05/2023
80
E = 5, PEN = 35 ಆಗಿದ್ದರೆ, PAGE = ______?
Answer
D. 29
81
, Choose the suitable collective noun to complete the phrase given below: A of stairs.
Answer
A. flight
82
Add the right question tag to the following statement to make it a question. She seldom goes out, ?
Answer
A. does she?
83
Fill up with the correct preposition: Rohan is interested learning new languages.
Answer
B. in
84
Change the following sentence from active to passive form. Choose your answer from the given options: My cousin has drawn this picture.
Answer
C. This picture has been drawn by my cousin
85
Fill up suitably: "Wide' means the same as .
Answer
D. broad
86
Replace the underlined word in the following sentence with the suitable phrasal verb: We will cancel the trip if the weather is bad.
Answer
A. call off
87
Choose the correctly spelt word from the following:
Answer
C. argument
88
Change the following sentence into reported speech: "How do you feel this morning?", he asked me.
Answer
C. He asked me how I felt that morning
89
Fill up with the correct tense form of the verb given in bracket: When her mother arrived, 150842 (1111150) the laundry.
Answer
D. had finished
90
Complete the following sentence suitably: Unless you study well, .
Answer
B. you will not pass >
91
ಶುಕ - ಈ ಪದದ ಅರ್ಥ -- ಆಗಿದೆ.
Answer
D. ಗಿಳಿ
92
ಸದಾನಂದ - ಎಂಬ ಪದವನ್ನು ಈ ರೀತಿ ವಿಂಗಡಿಸಿ ಬರೆಯ ಬಹುದು
Answer
C. ಸತ್‌ + ಆನಂದ
93
ಶಿಶು - ಎಂಬ ಪದವು ಯಾವ ಲಿಂಗವಾಗಿದೆ?
Answer
C. ನಪುಂಸಕ ಲಿಂಗ
94
ಕೆಳಗಿನ ಪದಗಳಲ್ಲಿ ಸಂಖ್ಯಾವಾಚಕವಿರುವ ಪದ ಯಾವುದು?
Answer
A. ಇಬ್ಬಾಗ
95
ಕಾಗುಣಿತ ದೋಷವಿಲ್ಲದ ಸರಿಯಾದ ಪದ ಯಾವುದು?
Answer
B. ಪ್ರದರ್ಶನ
96
“ತಿರುಕನ ಕನಸು' - ನುಡಿಗಟ್ಟನ್ನು ಈ ಅರ್ಥದಲ್ಲಿ ಬಳಸಲಾಗುತ್ತದೆ.
Answer
A. ಈಡೇರದ ಬಯಕೆ
97
ಕೆಳಗೆ ನೀಡಲಾದ ಪದಗಳಲ್ಲಿ ದ್ವಿರುಕ್ತಿ ಪದ ಯಾವುದು?
Answer
B. ಬೇಗ ಬೇಗ
98
ಸಜ್ಜನ - ಪದದ ವಿರೋಧಾರ್ಥ ಪದ ಯಾವುದು?
Answer
D. ದುರ್ಜನ
99
ರಾಕ್ಷಸ - ಎಂಬ ಪದದ ಪರ್ಯಾಯ ಪದಗಳನ್ನು ಗುರುತಿಸಿರಿ i) ಅಸುರ li) ದ್ವಿಜ lii) ದಾನವ
Answer
A. i ಮತ್ತು iii
100
ತಾಣ - ಪದದ ಸಂಸ್ಕೃತ ರೂಪ
Answer
B. ಸ್ಥಾನ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.