| Post Name | ASSISTANT SUB INSPECTOR TRAINEE, POLICE CONSTABLE (TRAINEE) |
|---|---|
| Question Paper Code | 092/2025 |
| Category Code | 212/2024, 342/2024, 387/2024, 484/2024, 583/2024, 740/2024, 803/2024 |
| Date of Test | 26 July 2025 |
| Medium of Question | KANNADA |
| Exam Type | OMR Examination |
| Total Questions | 100 |
1
1... ಮಾರ್ತಾಂಡ ವರ್ಮನ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
i. ಆತ 1809 ರಲ್ಲಿ ಕುಂಡರ ಘೋಷಣೆಯನ್ನು ಹೊರಡಿಸಿದ.
i. 1741 ರಲ್ಲಿಕುಳಚ್ಚಲ್ ಯುದ್ಧದಲ್ಲಿ ಡಚ್ಚರನ್ನು ಸೋಲಿಸಿದ.
॥. ಆತ ತ್ರಿಪದಿದಾನವನ್ನು ನೀಡಿದ
iv. ಆತ 1721 ರಲ್ಲಿಆಟ್ಟಿಂಗಲ್ ದಂಗೆಯನ್ನು ಮುನ್ನಡೆಸಿದ.
Answer
C. i ಮತ್ತು ॥
2
2... ಯಾವ ಘಟನೆಯು ಚೀನೀ ಕ್ರಾಂತಿಗೆ ಸಂಬಂಧಿಸಿದೆ?
Answer
A. ಕಪ್ಪುಯುದ್ದ @
3
“ಪಂಚಶೀಲ 33 NOH ಸಹಿ ಹಾಕಿದ ದೇಶಗಳು ಯಾವುವು?
Answer
D. ಭಾರತ - ಚೀನಾ
4
ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಮರಣೋತ್ತರವಾಗಿ ಯಾವ ಪ್ರಶಸ್ತಿ ದೊರೆಯಿತು?
Answer
C. ಪದ್ಮವಿಭೂಷಣ
5
ವಿಶ ಸಂಸ್ಥೆಯ ಕುರಿತಾಗಿ ಯಾವ ಹೇಳಿಕೆ ಸರಿಯಾಗಿದೆ?
|. ಇದು 24 ಅಕ್ಟೋಬರ್ 1945 ರಂದು ಅಸ್ತಿತ್ವಕ್ಕೆ ಬಂದಿತು.
li. ಇದು 26 ನವೆಂಬರ್ 1949 ರಂದು ಅಸ್ತಿತ್ವಕ್ಕೆ ಬಂದಿತು.
li. ಮೊದಲ ಮಹಾಕಾರ್ಯದರ್ಶಿ ನಾರ್ವೇಜಿಯನ್ ಟ್ರಿಗಲಿ.
iv. ಇದು ಎರಡನೇ ಮಹಾಯುದ್ಧದ ನಂತರ ಅಸ್ತಿತ್ವಕ್ಕೆ ಬಂದ ಒಂದು ಸಂಸ್ಥೆಯಾಗಿತ್ತು.
Answer
B. i, ii ಮತ್ತು iv ಸರಿಯಾಗಿವೆ
6
1857 ರ ಮೊದಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜವಲ್ಲ?
Answer
D. ಮೊದಲ ಭಾರತೀಯ ಸ್ಕಾತಂತ್ರ್ಯ ಸಂಗ್ರಾಮ ರುೂನ್ಸಿಯಲ್ಲಿ ಪ್ರಾರಂಭವಾಯಿತು.
7
7... ಟ್ರೋಪೋಸಿ DOS ಪ್ರತಿ 165 ಮೀಟರ್ ಎತ್ತರಕ್ಕೆ ಒಂದು ಡಿಗ್ರಿ ಸೆಲ್ಸಿಯಸ್ ದರದಲ್ಲಿ ತಾಪಮಾನ ಕಡಿಮೆಯಾಗುವ
ವಿದ್ಯಮಾನಕ್ಕೆ ನೀಡಿದ ಹೆಸರೇನು?
Answer
A. ಶಾಖ ನಷ್ಟದ ಸ್ಥಿರ ದರ
8
ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿದ್ದಾಗ ಈ ಕೆಳಗಿನ ಯಾವ ಉಬ್ಬರವಿಳಿತವು
ರೂಪುಗೊಳ್ಳುತ್ತದೆ?
Answer
B. ವಾವು ಉಬ್ಬರವಿಳಿತ
9
ಸುಬನ್ಸಿರಿ ನದಿ ಯಾವ ನದಿಯ ಉಪನದಿ?
Answer
D. ಬ್ರಹ್ಮಪುತ್ರ
10
ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಗಳನ್ನು ಸಂಪರ್ಕಿಸುವ ಜೀವಗೋಳ ಯಾವುದು?
Answer
C. ನೀಲಗಿರಿ
11
ಗರಿಗಳ ಆಕಾರದಲ್ಲಿ ಕಾಣಿಸಿಕೊಳ್ಳುವ ಮೋಡಗಳಿಗೆ ಏನೆಂದು ಕರೆಯುತ್ತಾರೆ?
Answer
A. ಸಿರಸ್ ಮೋಡಗಳು
12
ಭಾರತದಲ್ಲಿ ಮೊದಲು ಎಟಿಎಂ ಅಳವಡಿಸಿದ ರೈಲು ಯಾವುದು?
Answer
B. ಪಂಚವಟಿ ಎಕ್ಸ್ಪ್ರೆಸ್
13
ಕೆಳಗೆ ನೀಡಲಾದ ವೃತ್ತಗಳಿಂದ ಮಧ್ಯಾಂಕ (Median ) ವನ್ನು ಲೆಕ್ಕ ಹಾಕಿ.
port FP ER
Answer
B. 32
14
ಹಸಿರು ಕ್ರಾಂತಿಯ ಭಾಗವಾಗಿ ಭಾರತದಲ್ಲಿ ಜಾರಿಗೆ ತರಲಾದ ಕೃಷೋನ ತಿ ಯೋಜನೆಯ ಆಶ್ರಯ ಯೋಜನೆಯಲ್ಲಿ
ಈ ಕೆಳಗಿನವುಗಳಲ್ಲಿ ಯಾವುದು ಸೇರಿದೆ?
|. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (MIDH)
ii. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY )
li. ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (NMSA)
iv. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (NFSM)
Answer
C. i, ii, iv ಮಾತ್ರ
15
ಇಸ್ರೇಲ್-ಹಮಾಸ್ ಸಂಘರ್ಷ ವಲಯದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರುವ
ಕಾರ್ಯಾಚರಣೆಯ ಹೆಸರೇನು?
Answer
D. ಆಪರೇಷನ್ ಅಜಯ್
16
2022-23 ರ ಬಜೆಟ್ನಲ್ಲಿ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಗತಿ ಶಕ್ತಿಯ ಬಗ್ಗೆ ಈ ಕೆಳಗಿನವುಗಳಲ್ಲಿ
ಯಾವುದು ನಿಜ?
i. ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಒಂದು ಪರಿವರ್ತನಾತ್ಮಕ ವಿಧಾನ
i. ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ 16 ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಟ್ಟುಗೂಡಿಸುವ
ಡಿಜಿಟಲ್ ವೇದಿಕೆ.
li. 5 ಎಂಜಿನ್ಗಳಿಂದ Taso Boss.
iv. ರೈಲೆ }, ರಸ್ತೆ ಸಾರಿಗೆ, ಜಲಮಾರ್ಗಗಳು ಮುಂತಾದ ವಿವಿಧ ವಲಯಗಳನ್ನು ಸಂಯೋಜಿಸುವ ಬಹು-ಮಾದರಿ
ಸಂಪರ್ಕವು ಇದರ ಗುರಿಯಾಗಿದೆ.
Answer
A. i, ii, iv ಮಾತ್ರ
17
ಈ ಕೆಳಗಿನ RBI ನೀತಿ ಮತ್ತು ಮೀಸಲು ಅನುಪಾತ ದರಗಳಲ್ಲಿ ಯಾವುದು (ಅಕ್ಟೋಬರ್ 2023 ರಂತೆ) Smo AG?
Answer
D. ಬ್ಯಾಂಕ್ ದರ - 5.25%
18
ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ , ರೈತರು ತಮ್ಮ ಉತ್ಪನ [ಗಳನ್ನು ನೇರವಾಗಿ ಮಾರುಕಟ್ಟೆಗೆ
ತೆಗೆದುಕೊಂಡು ಹೋಗುವ ಸ್ಥಳವನ್ನು ಏನೆಂದು ಕರೆಯುತ್ತಾರೆ?
Answer
C. ಅಪ್ಪಿ ಮಂಡಿ
19
ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
(ಗಿ) ಜವಾಹರಲಾಲ್ ನೆಹರು
(೧) ಸರ್ದಾರ್ ವಲ್ಲಭಭಾಯಿ ಪಟೇಲ್
(೦) ಡಾ. ರಾಜೇಂದ್ರ ಪ್ರಸಾದ್
(೧) ಡಾ. ಬಿ. ಆರ್. ಅಂಬೇಡ್ಕರ್
Answer
C. ಅನುಚ್ಛೇದ
20
ಯಾವ ವಿಧಿಯನ್ನು ಭಾರತೀಯ ಸಂವಿಧಾನದ ಹೃದಯ ಮತ್ತು ಆತ್ಮಎಂದು ಕರೆಯಲಾಗುತ್ತದೆ?
Answer
B. ಅನುಚ್ಛೇದ
21
ಭಾರತೀಯ ಸಂವಿಧಾನದಲ್ಲಿ ಮೂಲಭೂತ ಅಧಿಕಾರಗಳನ್ನು ಸೇರಿಸಲಾದ ಸಾಂವಿಧಾನಿಕ ತಿದ್ದುಪಡಿ ಯಾವುದು?
Answer
A. 42
22
ರಾಜ್ಯಸಭೆಯ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
Answer
D. ಮೇಲಿನ ಎಲ್ಲಾ
23
ಇದು ಭಾರತೀಯ ಸಂಸತ್ತಿನ ಮೇಲ್ಮನೆಯಾಗಿದೆ
Answer
A. ರಾಜ್ಯ ಪಟ್ಟಿ
24
ರಾಜ್ಯಸಭೆಯು 250 ಸದಸ್ಯರನ್ನು ಹೊಂದಿದೆ
Answer
B. ರಾಷ್ಟ್ರಪತಿ
25
ಉಪರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರು
Answer
C. 1&3
26
ಸ್ಥಳೀಯ ಸರ್ಕಾರಗಳು ಯಾವ ಪಟ್ಟಿಗೆ ಸೇರಿವೆ?
Answer
B. ಕೇಂದ್ರ ಪಟ್ಟಿ
(೦) ಸಮವರ್ತಿ ಪಟ್ಟಿ
(೧) ಅವಶಿಷ್ಟ ಅಧಿಕಾರಗಳು
27
MACo ಕೋರ್ಟ್ನ ಸಲಹಾ ಅಧಿಕಾರವನ್ನು ಯಾರಿಗಾಗಿ ಬಳಸಲಾಗುತ್ತದೆ?
Answer
B. ರಾಷ್ಟ್ರಪತಿ
28
25... ಭಾರತೀಯ ಸಂವಿಧಾನ ಸಭೆಯು ನಿರ್ದೇಶಕ ತತ್ವಗಳ ಕಲ BOT, ಯಾವ ದೇಶದಿಂದ ಅಳವಡಿಸಿಕೊಂಡಿತು?
Answer
D. ಆಸ್ಟ್ರೇಲಿಯಾದ ಸಂವಿಧಾನ
29
ಭಾರತದ ಮೊದಲ ಚುನಾವಣಾ ಆಯುಕ್ತರು ಯಾರು?
Answer
A. ವಿ. ಪಿ. ಮೆನನ್
30
ಸಾಮಾಜಿಕ ನ್ಯಾಯ ಇಲಾಖೆಯ ಪ್ರತಿಭಾ ಯೋಜನೆಯ ಫಲಾನುಭವಿಗಳು ಯಾರು?
Answer
B. ಅಂಗವಿಕಲ ವ್ಯಕ್ತಿಗಳು
31
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಯಾರು?
Answer
A. ಮುಖ್ಯಮಂತ್ರಿ
32
ಸ್ಥಳೀಯ ಸಂಸ್ಥೆ ಗಳಿಗೆ ಚುನಾವಣೆಗಳನ್ನು --- ಮೂಲಕ ನಡೆಸಲಾಗುತ್ತದೆ
Answer
A. ಭಾರತದ ಚುನಾವಣಾ ಆಯೋಗ
33
ಭಾರತೀಯ ಮಹಿಳಾ ಪ್ರಿಮಿಯರ್ ಲೀಗ್ನಲ್ಲಿ ಒಂದೇ ಪಂದ್ಯದಲ್ಲಿ 5 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ್ತಿ
Answer
A. ಆಶಾ ಶೋಭನ
34
ಎಂಫಿಸಿಮಾ (Emphysema) ಎಂಬುದು ಜೀವನಶೈಲಿ ಕಾಯಿಲೆಯಾಗಿದ್ದು ಅದು ಯಾವ ಅಂಗದ ಮೇಲೆ ಪರಿಣಾಮ
ಬೀರುತ್ತದೆ?
Answer
C. ಹೃದಯ
35
ನಿದ್ರೆ ಮತ್ತು ಎಚ್ಚರದ ಲಯವನ್ನು ಕಾಪಾಡಿಕೊಳ್ಳಲು ಯಾವ ಹಾರ್ಮೋನ್ ಸಹಾಯ ಮಾಡುತ್ತದೆ?
Answer
Question Cancelled
36
ಥೈರಾಯ್ಡ್ ಗ್ರಂಥಿಯ ಕಾರ್ಯವನ್ನು ಯಾವ ಖನಿಜವು ನಿಯಂತ್ರಿಸುತ್ತದೆ?
Answer
B. ಮೆಗಿ CHOI
37
ಈ ಕೆಳಗಿನವುಗಳಲ್ಲಿ ಯಾವ ರೋಗಗಳು ಮತ್ತು ಅವುಗಳ ರೋಗಾಣುಗಳ ತಪ್ಪಾದ ಜೋಡಿಯಾಗಿದೆ?
Answer
C. ವೈರಸ್ - ನ್ಯುಮೋನಿಯಾ
38
ಓರೋನ್ ಪದರದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
i. ಹೆಚ್ಚಿನ ಓರೋನ್ ಪದರವು ಹವಾಗೋಲ (71000500616) ದಲ್ಲಿಕಂಡುಬರುತ್ತದೆ.
ii. ಕ್ಲೊ ೀರೋಫ್ಲೋರೋ ಕಾರ್ಬನ್ಗಳು (CFCS) ಓರೋನ್ ಪದರದ ಸವಕಳಿಗೆ ಕಾರಣವಾಗುತ್ತವೆ.
ಸಾ iii. ಓರೋನ್ ಭೂಮಿಯ ಮೇಲಿನ ಜೀವರಾಶಿಯನ್ನು ಸೂರ್ಯನ ನೇರಳಾತೀತ ವಿಕಿರಣದಿಂದ ರಕ್ಷಿಸುತ್ತದೆ.
Answer
C. i & iii ಮಾತ್ರ
39
ಪೆಲ್ಲಾ ಗ್ರ ಕಾಯಿಲೆಯು ಯಾವ ವಿಟಮಿನ್ ಕೊರತೆಯಿಂದ ಬರುವ ಕಾಯಿಲೆ?
Answer
D. ವಿಟಮಿನ್ ಬಿ?
40
38... ಒಂದು ಮಸೂರದ ಶಕ್ತಿ +2.5D. ಇದು ಯಾವ ಮಸೂರ? ಅದರ ಸಂಗಮ ದೂರ ಎಷ್ಟು?
Answer
A. ಪೀನ ಮಸೂರ, 25 ಸೆಂ.ಮೀ.
41
ಈ ಕೆಳಗಿನವುಗಳಲ್ಲಿ ಯಾವುದರ ಶಬ್ದದ ವೇಗ ಅತ್ಯಧಿಕವಾಗಿದೆ?
Answer
B. ನಿರ್ವಾತ
42
ಮೇಲ್ಮೈ ಒತ್ತಡ ‘S’ ಮತ್ತು ತ್ರಿಜ್ಯ "ಇ' ಆಗಿರುವ ಸೋಪ್ ಗುಳ್ಳೆಯೊಳಗಿನ ಒತ್ತಡವು
Answer
B. 0
43
ಇಸ್ರೋದ ಮೂರನೇ ಚಂದ್ರಯಾನ-3 ಚಂದ್ರನ ಮೇಲೆ ಇಳಿದ ದಿನಾಂಕ:
Answer
C. ಸೆಪ್ಟೆಂಬರ್ 15, 2023 @
44
WAT ದ್ರಾವಣದ pH ಮೌಲ್ಯವನ್ನು ಕೆಳಗೆ ನೀಡಲಾಗಿದೆ. ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
i. NH Cl ಜಲೀಯ ದ್ರಾವಣದ pH ಮೌಲ್ಯ 7 ಕ್ಕಿಂತ ಕಡಿಮೆಯಿದೆ.
li, NaNO, ಜಲೀಯ ದ್ರಾವಣದ pH ಮೌಲ್ಯ 7 ಕ್ಕಿಂತ ಹೆಚ್ಚದೆ.
li. CH, COONa ಜಲೀಯ ದ್ರಾವಣದ pH ಮೌಲ್ಯ 7 ಕ್ಕಿಂತ ಹೆಚ್ಚಿದೆ.
Answer
D. i & ii
45
ಈ ಕೆಳಗಿನ ಯಾವ ರಾಸಾಯನಿಕ ಕ್ರಿಯೆಯು ಉತ್ಕರ್ಷಣ-ಅಪಕರ್ಷಣ ಕ್ರಿಯೆಯಲ್ಲ?
Answer
B. 2H,O, —— 2H,O+ 0,
46
ಕಾಲಮ್! ರಲ್ಲಿರುವ ಅಂಶಗಳನ್ನು ಕಾಲಮ್ II ರಲ್ಲಿರುವ ಪಾಲಿಂಗ್ ಮಾಪಕದಲ್ಲಿ ಅವುಗಳ ವಿದ್ಯುದೃಣೀಯತೆಯೊಂದಿಗೆ
ಹೊಂದಿಸಿದರೆ ಸರಿಯಾದ ಕ್ರಮ ಯಾವುದು?
[7 ಸಾರ [ [ಇತಹಸ್ಪಸರ'
a. |ಬೋರಾನ್ 1. 3
C. | ಸಾರಜನಕ 3. 2
d. | ಬೆರಿಲಿಯಮ್ 4. 2.5
Answer
A. ೩-4, b-3, ೦-2,
47
2023 ರಲ್ಲಿರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದ ಆವಿಷ್ಠಾರ ಯಾವುದು?
Answer
A. ಅಣು ಬಿಲ್ಡಿ 0ಗ್
48
ಈ ಕೆಳಗಿನವುಗಳಲ್ಲಿಸರಿಯಾದ ಹೇಳಿಕೆ ಯಾವುದು?
i. 1847 ರಲ್ಲಿ » ಹರ್ಮನ್ ಗುಂಡರ್ಟ್ ಮೊದಲ ಮಲಯಾಳಂ ಪತ್ರಿಕೆ "ರಾಜ್ಯಸಮಾಚಾರಂ' ಅನ್ನು ಪ್ರಾರಂಭಿಸಿದರು.
li. ಎರಡನೇ ಮಲಯಾಳಂ ಪತ್ರಿಕೆ, ಪಶ್ಚಿಮೋದಯಂ ಅನ್ನು 1847 ರಲ್ಲಿ ಹರ್ಮನ್ ಗುಂಡರ್ಟ್ ಪ್ರಾರಂಭಿಸಿದರು.
॥. ಹರ್ಮನ್ ಗುಂಡರ್ಟ್ ಲಂಡನ್ ಮಿಷನ್ ಸೊಸೈಟಿಯ ಸದಸ್ಯರಾಗಿದ್ದರು.
Answer
B. ii & ii
49
ಈ ಕೆಳಗಿನವುಗಳಲ್ಲಿಯಾವುದು ತಪ್ಪಾಗಿದೆ?
i. ಫ್ರಾನ್ಸ್ನ ಪ್ಯಾರಿಸ್ನಲ್ಲಿನಡೆದ 2024 ರ ಒಲಿಂಪಿಕ್ಸ್ನಲ್ಲಿ ಭಾರತವು ಒಂದು ಬೆಳ್ಳೆ ಪದಕ ಮತ್ತು 5 ಕಂಚಿನ ಪದಕಗಳೊಂದಿಗೆ
ಪದಕ ಪಟ್ಟಿಯಲ್ಲಿ? ನೇ ಸ್ಥಾನ ಗಳಿಸಿತು.
॥. ಮಲಯಾಳಿ ಪಿ.ಆರ್. ಶ್ರೀಜೇಶ್ 2020 ರ ಟೋಕಿಯೊ ಒಲಿಂಪಿಕ್ಸ್ ಮತ್ತು 2024 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ
ಪುರುಷರ ಹಾಕಿ ತಂಡದಲ್ಲಿಗೋಲ್ಕೀಪರ್ ಆಗಿದ್ದರು.
li. ಪಿ.ಆರ್. ಶ್ರೀಜೇಶ್ ಅವರಿಗೆ 2019 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಮತ್ತು
2025 ರಲ್ಲಿಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
Answer
D. 1,8&॥ ಎಲ್ಲವೂ ಸರಿ
50
ಈ ಕೆಳಗಿನವುಗಳಲ್ಲಿಸರಿಯಾದ ಹೇಳಿಕೆ ಯಾವುದು?
i. ಕೇರಳ ಕಲಾಮಂಡಲಂ ಅನ್ನು 1930 ರಲ್ಲಿನಾಲಪಾಟ್ಟ ನಾರಾಯಣ ಮೆನನ್ ಮತ್ತು ಮುಕುಂದರಾಜ ಅವರು ತ್ರಿಶೂರ್
ಜಿಲ್ಲೆಯ ಭಾರತಪುಳ ನದಿಯ ದಡದಲ್ಲಿಸ್ಥಾಪಿಸಿದರು.
॥.20 ನೇ ಶತಮಾನದ ಆರಂಭದಲ್ಲಿ ಅಳಿವಿನ ಅಂಚಿನಲಿದ್ದ ಕಥಕ್ಕಳಿ, ಕೂಡಿಯಾಟಂ, ಮೋಹಿನಿಯಾಟ್ಟ 0
ಮುಂತಾದ ಕಲೆಗಳನ್ನು ಪುನರುಜ್ಜೇವನಗೊಳಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳಿಗೆ ಕೇರಳ ಕಲಾಮಂಡಲಂ
ಹೆಸರುವಾಸಿಯಾಗಿದೆ.
li. 2006 ರಲ್ಲಿಭಾರತ ಸರ್ಕಾರವು ಕೇರಳ ಕಲಾಮಂಡಲಂ ಅನ್ನು “ಕನಸುಗಳ ವಿಶ್ವವಿದ್ಯಾಲಯ?” (Deemed University )
ಎಂದು ಘೋಷಿಸಿತು.
Answer
C. i & ii
51
ಈ ಕೆಳಗಿನವುಗಳಲ್ಲಿಸರಿಯಾದ ಹೇಳಿಕೆ ಯಾವುದು?
i. ಅಕ್ಕಿತಂ ಅಚ್ಯುತನ್ ನಂಬೂದಿರಿ ಅವರು 2019 ರಲ್ಲಿ ಜ್ಞಾನಪೀಠ ಪ್ರಶಸ್ತಿಯ 55 ನೇ ವಿಜೇತರಾಗಿದ್ದಾರೆ.
li. “ವೆಳಿಚ್ಚಂ ದುಃಖಮಾಣುಣ್ಚಿ ತಮಸಲ್ಲೋ ಸುಖಪ್ರದಂ” ಎಂಬ ಸಾಲುಗಳು ಅಕ್ಕಿತಂ ಅವರ “ಇರುಪದಾಂ ನೂಟ್ವ್ಟಾಂಡಿಲೆ
ಇತಿಹಾಸಂ” ಕೃತಿಯಿಂದ ಬಂದಿವೆ.
li. ಮಲಯಾಳಂನಲ್ಲಿಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಆ. ಶಂಕರಕುರುಪ್ ಪಡೆದರು.
Answer
Question Cancelled
52
ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು?
i. ವಕ್ಕಂ ಅಬ್ದುಲ್ ಖಾದರ್ ಮೌಲವಿಯವರು ಮಲಬಾರ್ ಮುಸ್ಲಿ 0 ಮಹಾಸಭಾವನ್ನು ರಚಿಸಿದರು.
ii. ವಕ್ಕಂ ಅಬ್ದುಲ್ ಖಾದರ್ ಮೌಲವಿಯವರು “ಸೃದೇಶಾಭಿಮಾನಿ” ಪತ್ರಿಕೆಯ ಸಂಸ್ಥಾಪಕರು.
॥.ಕೆ.ರಾಮಕ ಷ್ಟ ಪಿಳ್ಳೈ “ಸದೇಶಾಭಿಮಾನಿ” ಪತ್ರಿಕೆಯ ಸಂಪಾದಕರಾಗಿದ್ದರು.
Answer
A. i & ii
53
ಗುಂಪಿಗೆ ಸೇರದ ಸಂಖ್ಯೆಯನ್ನು ಗುರುತಿಸಿ : 59, 69, 79,
Answer
D. 89
ಪಾ 52. 11 ರಿಂದ 49 ರವರೆಗಿನ ಬೆಸ ಸಂಖ್ಯೆಗಳ ಮೊತ್ತವು
54
ಈ ಕೆಳಗಿನ ಸಂಖ್ಯೆಗಳ ಮಧ್ಯಾಂಕವನ್ನು ಕಂಡುಹಿಡಿಯಿರಿ
4.20, 6.42, 3.16, 4.60, 2.12, 5.21
Answer
B. 4.30
55
(1 23-278 3)4
(243)
Answer
D. 13
56
“DOG = 274”, “CAT = 358” ಆಗಿದ್ದರೆ “GOAT = ——”
Answer
A. 4785
57
22373 =
Answer
B. 275.
6
58
ನೀತು, ಪರೀಕ್ಷೆಯಲ್ಲಿ ಉತ್ತೀರ್ಣವಾಗಲು 60% ಅಂಕಗಳು ಬೇಕಾಗಿವೆ ಮತ್ತು ಅವಳು 180 ಅಂಕಗಳನ್ನು ಪಡೆದಿದ್ದಾಳೆ.
ನೀತು ಉತ್ತೀರ್ಣವಾಗಲು 60 ಅಂಕಗಳು ಕಡಿಮೆ ಇವೆ. ಹಾಗಾದರೆ ಪರೀಕ್ಷೆಯ ಒಟ್ಟು ಅಂಕಗಳು ಎಷ್ಟು?
Answer
D. 500
59
ಗಡಿಯಾರದ ನಿಮಿಷದ ಮುಳ್ಳು 4 ಸೆಂ.ಮೀ ಉದ್ದವಿರುತ್ತದೆ. ಗಡಿಯಾರದಲ್ಲಿನ ಸಮಯ 2:10 ರಿಂದ 2:25 ರವರೆಗೆ
ಬದಲಾದಾಗ ನಿಮಿಷದ ಮುಳ್ಳುಕ್ರಮಿಸುವ ದೂರ ಎಷ್ಟು?
Answer
A. 6.25
60
ಅರುಣ್ ತನ್ನ ಮನೆಯಿಂದ ಪೂರ್ವಕ್ಕೆ 6 ಕಿ.ಮೀ ದೂರ ಪ್ರಯಾಣಿಸಿ, ನಂತರ ಅಲ್ಲಿಂದ ಬಲಕ್ಕೆ ತಿರುಗಿ 2 ಕಿ.ಮೀ ದೂರ 06
ಪ್ರಯಾಣಿಸಿ, ನಂತರ ಬಲಕ್ಕೆ ತಿರುಗಿ 12 ಕಿ.ಮೀ ದೂರ ಚಲಿಸಿ, ಅಲ್ಲಿಂದ ಎಡಕ್ಕೆ ತಿರುಗಿ 6 ಕಿ.ಮೀ ದೂರಕ್ಕೆ ಚಲಿಸುತ್ತಾನೆ.
ಹಾಗಾದರೆ ಅರುಣ್ ಈಗ ತನ್ನ ಮನೆಯಿಂದ ಎಷ್ಟು ಕಿ.ಮೀ ದೂರದಲ್ಲಿ ಇದ್ದಾನೆ?
Answer
C. 32ಕಿ.ಮೀ
61
Mohammed Nazeem
Nazriya Manzil
P. O. Box No. 10160
Navy Mumbai
ಇದೇ ರೀತಿಯದನ್ನು ಕಂಡುಹಿಡಿಯಿರಿ:
Answer
D. Mohammed Naseem
Nazriya Manzil Nazriya Manzil
P. O. Box No. 10160 ೧.೦. Box No. 10160
Navy Mumbai Navy Mumbai
92/2025-K 15)
62
ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದ ವರ್ಷ
Answer
C. 2023
63
ಬಿಎನ್ಎಸ್ ಪ್ರಕಾರ “ಅಪರಾಧ” ದ ಅರ್ಥ.
Answer
B. ನಾಚಿಕೆಗೇಡಿನ ಕೃತ್ಯ.
64
ಬಿಎನ್ಎಸ್ ಪ್ರಕಾರ ‘Trifles’ ಎಂಬುದು ಯಾವುದನ್ನು ಸೂಚಿಸುತ್ತದೆ?
Answer
D. ನ್ಯಾಯಾಲಯದ ವಿಚಾರಣೆಗಳು
65
ಬಿಎನ್ಎಸ್ನಲ್ಲಿಹೊಸದಾಗಿ ಪರಿಚಯಿಸಲಾದ ಶಿಕ್ಷೆಗಳು
Answer
B. ದಂಡ ಶಿಕ್ಷೆ.
66
ಭಾರತೀಯ ನ್ಯಾಯ ಸುರಕ್ಷಾ ಸಂಹಿತ (೧1155) ಅಡಿಯಲ್ಲಿ Summons ಜಾರಿ ಮಾಡುವ ಅಧಿಕಾರ ಯಾರಿಗಿದೆ?
Answer
B. ನ್ಯಾಯಾಲಯಗಳು
67
ಬಿಎನ್ಎಸ್ನ ಸೆಕ್ಷನ್ 168-172 ರ ಅಡಿಯಲ್ಲಿನ ಪ್ರಕ್ರಿಯೆಗಳ ಮುಖ್ಯ ಉದ್ದೇಶವೇನು?
Answer
B. ಅಪರಾಧ ನಡೆಯುವುದನ್ನು ತಡೆಯುವುದು
68
ಬಿಎನ್ಎಸ್ ಅಡಿಯಲ್ಲಿ ಸ ಪೊಲೀಸರು ಎಷ್ಟು ಸಮಯದೊಳಗೆ ಎಫ್ಐಆರ್ ದಾಖಲಿಸಬೇಕು?
Answer
B. ತಕ್ಷಣವೇ ea
69
ಭಾರತೀಯ ಸಾಕ್ಷಿ ಅಧಿನಿಯಮ (BSA) ದ ಪ್ರಕಾರ, ಯಾವ ವಿಭಾಗದ ಅಡಿಯಲ್ಲಿ ಸಾಕ್ಷಿ ಎಂಬ ಪದವನ್ನು
ವ್ಯಾಖ್ಯಾನಿಸಲಾಗಿದೆ?
Answer
C. ವಿಭಾಗ
70
ಸಾಕ್ಷಿಯನ್ನು ಅಡ್ಡ ವಿಚಾರಣೆಗೆ ಒಳಪಡಿಸುವ ಪ್ರಯತ್ನ
Answer
A. Cross - Re - Chief
71
. ಕೇರಳ ಪೊಲೀಸ್ ಕಾಯ್ದೆಯಲ್ಲಿ ಪೊಲೀಸ್ ಅಧಿಕಾರಿಗಳ ನಡವಳಿಕೆಯನ್ನು ಎಲ್ಲಿ ವಿವರಿಸಲಾಗಿದೆ?
Answer
C. ವಿಭಾಗ
72
ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 98 ರ ಅಡಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಯಾರು ನೇಮಿಸುತ್ತಾರೆ?
Answer
D. ಜಿಲ್ಲಾ ಮ್ಯಾಜಿಸ್ಟ್ರೇಟ್
73
ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 117 ರ ಅಡಿಯಲ್ಲಿ ಪೊಲೀಸರ ಕರ್ತವ್ಯವನ್ನು ಅಡ್ಡಿಪಡಿಸುವುದಕ್ಕೆ ಗರಿಷ್ಠ ಶಿಕ್ಷೆ
Answer
B. 1 ವರ್ಷ ಜೈಲು ಶಿಕ್ಷೆ
74
73... ಆರ್ಟಿಐ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವಾಗ
ಬಹಿರಂಗಪಡಿಸಬಹುದು?
Answer
B. ಸಾರ್ವಜನಿಕ ಮಾಹಿತಿ ಅಧಿಕಾರಿಯು ಅದನ್ನು ಸಾರ್ವಜನಿಕ ಹಿತಾಸಕ್ತಿ ಎಂದು ಪರಿಗಣಿಸಿ ಮೂರನೇ ವ್ಯಕ್ತಿಗೆ
75
ಐಟಿ ಕಾಯ್ದೆಯ ಸೆಕ್ಷನ್ 66೯ ಅನ್ನು ಯಾವ ಸಂದರ್ಭಗಳಲ್ಲಿ ವಿಧಿಸಲಾಗುತ್ತದೆ?
Answer
A. ಒಬ್ಬ ವ್ಯಕ್ತಿ ಇನೊ ಬ್ಬ ವ್ಯಕ್ತಿಯ ಗುರುತನ್ನು ಕದ್ದು ನಕಲಿ ಪ್ರೊಫೈಲ್ ಸೃಷ್ಟಿಸಿದಾಗ.
76
20008e ಇಸವಿಯ ಐಟಿ ಕಾಯ್ದೆಯ ಸೆಕ್ಷನ್ 678 ಯಾವುದಕ್ಕೆ ಸಂಬಂಧಿಸಿದೆ?
Answer
C. ಮಕ್ಕಳನ್ನು ಒಳಗೊಂಡ ಲೈಂಗಿಕವಾಗಿ ಸಷ್ಟವಾದ ವಿಷಯವನ್ನು ಪ್ರಕಟಿಸುವುದು
77
NDPS ಕಾಯ್ದೆಯಡಿಯಲ್ಲಿ ಒಬ್ಬ ವ್ಯಕ್ತಿಯು ತಿಳಿದೂ ತನ್ನ ಮನೆಯಲ್ಲಿಮಾದಕವಸ್ತುಗಳನ್ನು ಇಡಲು ಅನುಮತಿಸಿದರೆ
ಕಾನೂನುಬದ್ಧವಾಗಿ ಏನಾಗುತ್ತದೆ?
Answer
C. ಮಾದಕವಸ್ತು ಅಪರಾಧಗಳಿಗೆ ಆವರಣವನ್ನು ಬಳಸಲು ಅವಕಾಶ ನೀಡಿದ್ದಕ್ಕಾಗಿ ಅವರು ಸೆಕ್ಷನ್ 25 ರ ಅಡಿಯಲ್ಲಿ @
78
ಈ ಕೆಳಗಿನ ಯಾವ ಸನಿ _ವೇಶಗಳು NDPS ಕಾಯ್ದೆಯ ಸೆಕ್ಷನ್ 31A ಅನ್ನು ಪ್ರಚೋದಿಸುವ ಸಾಧ್ಯತೆಯಿದೆ?
Answer
C. ವಾಣಿಜ್ಯ ಪ್ರಮಾಣದ ಮಾದಕ ದ್ರವ್ಯಗಳನ್ನು ಒಳಗೊಂಡ ಪುನರಾವರ್ತಿತ ಅಪರಾಧ.
79
ಪೋಕ್ಸೋ ಕಾಯ್ದೆಯ ABW 3 ರ ಅಡಿಯಲ್ಲಿ ಈ ಕೆಳಗಿನ ಯಾವುದನ್ನು “ಭೇದಕ ಲೈಂಗಿಕ ದೌರ್ಜನ್ಯ” (penetrative
sexual assault) ಎಂದು ಪರಿಗಣಿಸಲಾಗುತ್ತದೆ?
Answer
C. ೮) ಮಗುವಿನ ಖಾಸಗಿ ಭಾಗಗಳಲ್ಲಿ ಯಾವುದೇ ವಸ್ತುವನ್ನು ನುಗ್ಗಿಸುವುದು
80
ಪೋಕ್ಸೋ ಕಾಯ್ದೆಯ ಸೆಕ್ಷನ್ 22 ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಶಿಕ್ಷಯನ್ನು ಒದಗಿಸುತ್ತದೆ. ಈ ಸೆಕ್ಷನ್ಗೆ
ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
Answer
B. ಮಗು ದಾಖಲಿಸಿದ ಸುಳ್ಳುದೂರುಗಳು ಶಿಕ್ಷಾರ್ಹವಲ್ಲ .
81
‘oped’ ಈ ಪದದ ಅರ್ಥವನ್ನು ಬರೆಯಿರಿ
Answer
A. ಬಯಸಿದ್ದು
82
"ಬೆಟ್ಟದಾವರೆ' ಸಮಾಸವನ್ನು ಬರೆಯಿರಿ
Answer
B. ತತ್ತುದುಷ ಸಮಾಸ
83
ವರ್ತಮಾನ ಕಾಲಕ್ಕೆ ಉದಾಹರಣೆ
Answer
B. ಭೀಮನು ಮರವನ್ನು ಕಡಿಯುತ್ತಾನೆ
84
ಸಂಸ್ಕೃತ ಸಂಧಿಗಳನ್ನು ಬರೆಯಿರಿ
Answer
D. ಸವರ್ಣದೀರ್ಥ ಸಂಧಿ, ಯಣ್ ಸಂಧಿ, ಗುಣ ಸಂಧಿ, ವೃದ್ದಿ ಸಂಧಿ
85
ದಿಗ್ಮುಕ್ತಿಗಳನ್ನು ಗುರುತಿಸಿರಿ
Answer
D. A, 8, ೦ ಮೂರೂ ಉತ್ತರಗಳು ಸರಿಯಾಗಿವೆ
86
ಗುಂಪಿಗೆ ಸೇರದ ಪದವನ್ನು ಗುರುತಿಸಿರಿ - ಭಾನು, ಆಕಾಶ, ಬಾನು, ಗಗನ
Answer
A. ಭಾನು
87
ಸಾಬೂನು ಈ Hy) ——— ಭಾಷೆಯಿಂದ ಕನ್ನಡಕ್ಕೆ ಬಂದಿದೆ
Answer
D. ಪೋರ್ಚುಗೀಸು
88
ಸಂಧಿ ಪದವನ್ನು ಬಿಡಿಸಿ ಬರೆಯಿರಿ - ಮೈದೊಳೆ
Answer
D. ಮೈ + ತೊಳೆ
89
ಸಮಾಸವನ್ನು ಗುರುತಿಸಿರಿ - ದಿವ್ಯವಾದ ಪ್ರಕಾಶ
Answer
B. ಕರ್ಮಧಾರಯ
90
ತನ್ನಮರಿ ಹೊನ್ನಮರಿ, ಪರರ ಮರಿ ಕಾಗೆ ಮರಿ - ಗಾದೆ ಮಾತಿನ ವಿಸ್ತರಣೆ
Answer
A. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ, ತಂದೆ ತಾಯಿಗಳಿಗೆ ತಮ್ಮ ಮಕ್ಕಳು ರೂಪದಲ್ಲಿ ಎಷ್ಟೇ ಕುರೂಪಿಗಳಾಗಿದ್ದರೂ,
91
Identify the word with the correct spelling.
Answer
B. consensus
92
Which is the plural form of the word "cactus"?
Answer
Question Cancelled
93
Fill in the blank with the appropriate article.
"Ineed___——s new laptop for my work."
Answer
A. a
94
Choose the correct form of the verb to complete the sentence:
"Neither the team nor the coach _____ satisfied with the result."
Answer
A. is
95
Convert the following sentence into passive voice.
"My mother prepared a delicious meal."
Answer
B. A delicious meal was prepared by my mother.
96
Choose the correct option to complete the sentence:
"She performed
Answer
B. well
97
Identify the antonym for the word "benevolent."
Answer
A. Malevolent
98
What does ATM commonly refer to in banking?
Answer
C. Automated Teller Machine
99
Which of the following is a synonym for "voracious"?
Answer
A. insatiable
100
Which sentence is grammatically correct?
Answer
B. She doesn't like pizza
Discussion
Ask a doubt or share a tip.
No comments yet — start the discussion.