Skip to content
10th Level - Practice App Completely Free · 100K+ Users Install

Kerala PSC Assistant Time Keeper-Main Examination Previous Question Paper – 125/2025

Practice Mode

Sit all 98 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameAssistant Time Keeper-Main Examination
Question Paper Code125/2025
Category Code446/2023
Date of Test7 October 2025
Medium of QuestionKANNADA
Exam TypeOMR Examination
Total Questions100
1
17ನೇ ಬ್ರಿಕ್ಸ್‌ ಶೃಂಗಸಭೆಯನ್ನು ಆಯೋಜಿಸಿದ ನಗರ
Answer
B. ರಿಯೊ ಡಿ ಜನೆರಿಯೋ
2
ಅವಧ್‌ ಅನ್ನು ‘ಒಂದು ದಿನ ನಮ್ಮ ಬಾಯಿಗೆ ಬೀಳುವ ಚೆರ್ರಿ’ ಎಂದು ಕರೆದ ಬ್ರಿಟಿಷ್‌ ಅಧಿಕಾರಿ ಯಾರು ?
Answer
C. ಲಾರ್ಡ್‌ ಡಾಲ್‌ಹೌಸಿ
3
ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾದ ಜೋಡಿಯಾಗಿದೆ/ವೆ ? i. ಯಂಗ್‌ ಇಂಡಿಯಾ — ಮಹಾತ್ಮಾ ಗಾಂಧಿ ii. ಕೇಸರಿ — ಬಾಲಗಂಗಾಧರ ತಿಲಕ್‌ iii. ದಿ ಲೀಡರ್‌ — ಮೋತಿಲಾಲ್‌ ನೆಹರೂ iv. ಕಾಮನ್‌ ವೀಲ್‌ — ಆನಿ ಬೆಸೆಂಟ್‌
Answer
D. i, ii ಮತ್ತು iv ಸರಿಯಾಗಿವೆ
4
ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ಅಸ್ತಿತ್ವಕ್ಕೆ ಬಂದ ದಿನ
Answer
B. 1949 ಅಕ್ಟೋಬರ್‌ 1
5
ಮಾರ್ತಾಂಡ ವರ್ಮನ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾದ ಹೇಳಿಕೆ/ಗಳು ? i. ಕೊಲಾಚೆಲ್‌ ಕದನವು ಅವರು ಫ್ರೆಂಚರ ಜೊತೆ ನಡೆಸಿದ ಕದನವಾಗಿತ್ತು. ii. ಅವರು ಆಧುನಿಕ ತಿರುವಾಂಕೂರಿನ ನಿರ್ಮಾತೃ. iii. ನಿಯಮಿತ ಲೆಕ್ಕಪತ್ರಗಳು ಎಂಬ ಮುಂಗಡ ಯೋಜನೆಯನ್ನು ರೂಪಿಸಲಾಯಿತು. iv. ಅವರನ್ನು ತ್ರಿಶೂರ್‌ ಪೂರಂನ ಪೋಷಕ ಸಂತ ಎಂದು ಕರೆಯಲಾಗುತ್ತಿತ್ತು.
Answer
A. ii ಮತ್ತು iii
6
ಮೂಷಕವಂಶ ಮಹಾಕಾವ್ಯದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾದ ಹೇಳಿಕೆಗಳಾಗಿವೆ ? i. ಈ ಕೃತಿಯನ್ನು 11ನೇ ಶತಮಾನದಲ್ಲಿ ರಚಿಸಲಾಗಿದೆ. ii. ಇದನ್ನು ರಾಜ ಶ್ರೀಕಂಠನ ಆಳ್ವಿಕೆಯ ಕಾಲದಲ್ಲಿ ರಚಿಸಲಾಗಿದೆ. iii. ಇದರ ಲೇಖಕ ಅತುಲನ್‌ ಎಂಬ ಹೆಸರಿನ ಓರ್ವ ಕವಿ. iv. ರಾಜತರಂಗಿಣಿಯನ್ನು ರಚಿಸುವ ಮೊದಲು ಈ ಕೃತಿಯನ್ನು ರಚಿಸಲಾಗಿತ್ತು.
Answer
C. ಎಲ್ಲವೂ ಸರಿಯಾಗಿವೆ
7
ಭೂಕಂಪಗಳು ವಿಭಿನ್ನ ದಿಕ್ಕುಗಳಲ್ಲಿ ಅಲೆಗಳ ರೂಪದಲ್ಲಿಶಕ್ತಿಯ ಬಿಡುಗಡೆಗೆ ಕಾರಣವಾಗುತ್ತವೆ. ಭೂಕಂಪವನ್ನು ಸೃಷ್ಟಿಸುವ ಅಲೆಗಳು ಎಭಿನ್ನ ರೀತಿಯಲ್ಲಿಚಲಿಸುತ್ತವೆ. ಈ ಕೆಳಗಿನ ಯಾವ ಭೂಕಂಪನ ಅಲೆಗಳು ಅಲೆಯ ದಿಕ್ಕಿಗೆ ಸಮಾನಾಂತರವಾಗಿ ಕಂಪಿಸುತ್ತವೆ ಮತ್ತು ಆ ಮೂಲಕ ವಸ್ತುಗಳಲ್ಲಿ ವಿಸ್ತರಣೆ ಮತ್ತು ಸಂಕೋಚನವನ್ನು ಉಂಟುಮಾಡುತ್ತವೆ ? ಪ್ರಾಥಮಿಕ ತರಂಗ ಮಾಧ್ಯಮಿಕ ತರಂಗ ಮೇಲೆ ತರಂಗ
Answer
A. ಪ್ರಾಥಮಿಕ ತರಂಗ
8
ನದಿಗಳು ವಿವಿಧ ಶೇಖರಣಾ ಭೂರೂಪಗಳನ್ನು ಸೃಷ್ಟಿಸುತ್ತವೆ, ಡೆಲ್ಟಾಗಳು ಅವುಗಳಲ್ಲಿ ಒಂದಾಗಿದೆ. ಕೆಳಗೆ ನೀಡಲಾದ ನದಿಗಳಲ್ಲಿ ಡೆಲ್ಟಾಗಳನ್ನು ರೂಪಿಸುವ ನದಿಯನ್ನು/ಗಳನ್ನು ಕಂಡುಹಿಡಿಯಿರಿ. ನರ್ಮದಾ, ಕಾವೇರಿ, ಪೆರಿಯಾರ್‌, ಮಹಾನದಿ
Answer
D. ಕಾವೇರಿ ಮತ್ತು ಮಹಾನದಿ
9
1: 50,000 ಪ್ರಮಾಣದ ಸ್ಥಳಾಕೃತಿಯ ನಕ್ಷೆಯಲ್ಲಿ 2 ಸೆಂ.ಮೀ. ಅಂತರವು ಎಷ್ಟು ಕಿಲೋಮೀಟರ್‌ ಆಗಿರುತ್ತದೆ ?
Answer
B. 1 ಕಿ.ಮೀ.
10
ಈ ಕೆಳಗಿನ ಯಾವ ಸ್ಥಳಗಳು ರಾಷ್ಟೀಯ ಜಲಮಾರ್ಗ-2 (NW-2) ನಿಂದ ಸಂಪರ್ಕವನ್ನು ಹೊಂದಿವೆ?
Answer
C. ಸಾದಿಯಾ-ಧುಬ್ರಿ
11
ಈ ಕೆಳಗಿನವುಗಳಲ್ಲಿ ಯಾವ ಜಿಲ್ಲೆಯು ಅತಿ ಹೆಚ್ಚು ಜಿಲ್ಲೆಗಳೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತದೆ ?
Answer
C. ಪತ್ತನಂತಿಟ್ಟ
12
ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ-2025 (WSDS-2025) ನಡೆದ ದೇಶ
Answer
C. ಭಾರತ
13
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸೇರಿದೆ ? 1. IBRD 2. IMF 3. WTO 4. WHO
Answer
C. 1 ಮತ್ತು 2 ಸರಿಯಾಗಿವೆ
14
1980 ರ ದಶಕದಲ್ಲಿ ಭಾರತದ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳಲು ಯಾವ ಅಂಶವು ಕಾರಣವಾಗಿತ್ತು ? 1. ವಿದೇಶಿ ವಿನಿಮಯ ಕೊರತೆ ಮತ್ತು ಏರುತ್ತಿರುವ ತೈಲ ಬೆಲೆಗಳು 2. ಹಣದುಬ್ಬರ ಮತ್ತು ವಿದೇಶಿ ವಿನಿಮಯ ಮೀಸಲು 3. ರಫ್ತು ಮಿಗತೆ
Answer
B. 1 ಮಾತ್ರ
15
ಹಸಿರು ಕ್ರಾಂತಿ (1960-1970) ಯ ಆರಂಭಿಕ ಹಂತದಿಂದ ಯಾವ ರಾಜ್ಯಗಳು ಹೆಚ್ಚು ಪ್ರಯೋಜನ ಪಡೆದವು ? 1. ಕೇರಳ, ಗೋವಾ 2. ಪಂಜಾಬ್‌, ಆಂಧ್ರಪ್ರದೇಶ, ತಮಿಳುನಾಡು 3. ಬಿಹಾರ, ಒಡಿಶಾ 4. ಗುಜರಾತ್‌, ಮಹಾರಾಷ್ಟ್ರ
Answer
B. 2 ಮಾತ್ರ
16
ಪಂಚವಾರ್ಷಿಕ ಯೋಜನೆಯ ಉದ್ದೇಶಕ್ಕೆ ಸಂಬಂಧಿಸಿದ ಈ ಕೆಳಗಿನವುಗಳನ್ನು ಹೊಂದಿಸಿ. 1. ಆಧುನೀಕರಣ 2. ಸ್ವಾವಲಂಬನೆ 3. ಸಮಾನತೆ 4. ನ್ಯಾಯ a. ಮೂಲಭೂತ ಅಗತ್ಯಗಳ ಸಾಕ್ಷಾತ್ಕಾರ b. ಹೊಸ ತಂತ್ರಜ್ಞಾನ c. ಅವಲಂಬನೆಯ ಪರಿತ್ಯಾಗ
Answer
C. 1-b, 2-c, 3-a
17
ಹಸಿರು ಕ್ರಾಂತಿಯ ಪ್ರಮುಖ ಅಂಶಗಳು 1. HYV ಬೀಜಗಳು 2. ಸುಸ್ಥಿರ ಅಭಿವೃದ್ಧಿ 3. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು 4. ಟ್ರ್ಯಾಕ್ಟರ್‌ ಪಂಪ್‌ಸೆಟ್‌ನಂತಹ ಆಧುನಿಕ ಉಪಕರಣಗಳು 5. ಸಾವಯವ ಬೀಜಗಳು ಮತ್ತು ಸಾವಯವ ಗೊಬ್ಬರಗಳ ಬಳಕೆ
Answer
C. 1, 3, 4 ಸರಿಯಾಗಿವೆ
18
ನೀತಿ ಆಯೋಗದ ಉಪಾಧ್ಯಕ್ಷರು ಯಾರು ?
Answer
A. ಸುಮನ್‌ ಬೆರಿ
19
ಆಗಸ್ಟ್‌ 25 ರಿಂದ ಭಾರತೀಯ ರಫ್ತುಗಳ ಮೇಲೆ ಅಮೇರಿಕ ವಿಧಿಸಿದ ಸುಂಕದ ದರ ಎಷ್ಟು ?
Answer
D. 50%
20
ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯಾವ ಬ್ರಿಟಿಷ್‌ ನೀತಿಯನ್ನು ಜಾರಿಗೊಳಿಸಲಾಯಿತು ?
Answer
A. ಕ್ಯಾಬಿನೆಟ್‌ ಮಿಷನ್‌ ನೀತಿ
21
ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? 1. ಭಾರತದಲ್ಲಿ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿದೆ. 2. 2002 ರಲ್ಲಿ 86 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ, ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕು ಎಂದು ಸೇರಿಸಲಾಗಿದೆ. 3. ಶಿಕ್ಷಣದ ಹಕ್ಕನ್ನು ಸಂವಿಧಾನದ 21(8) ವಿಧಿಯ ಅಡಿಯಲ್ಲಿ ಸೇರಿಸಲಾಗಿದೆ. 4. 1976 ರಲ್ಲಿ 42 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ, ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕು ಎಂದು ಸೇರಿಸಲಾಗಿದೆ.
Answer
C. 1 ಮತ್ತು 2 ಸರಿಯಾಗಿವೆ
22
ಸೈಬರ್‌ ಕಾನೂನುಗಳ ಕುರಿತು ಶಾಸನವನ್ನು ರಚಿಸುವ ಅಧಿಕಾರ ಯಾರಿಗೆ ಇದೆ 7
Answer
D. ಕೇಂದ್ರ ಸಂಸತ್ತು
23
ಸಂವಿಧಾನದ ಪ್ರಸ್ತಾವನೆಯಲ್ಲಿ ಬಿಟ್ಟು ಹೋಗಿರುವ ಭಾಗವನ್ನು ಬರೆಯಿರಿ. ನಾವು, ಭಾರತದ ಜನರು, ಭಾರತವನ್ನು ________ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಘೋಷಿಸುತ್ತೇವೆ.
Answer
A. ಸಾರ್ವಭೌಮತ್ವ
24
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಯಾರು ಜಾರಿಗೊಳಿಸುತ್ತಾರೆ ?
Answer
B. ಗ್ರಾಮ ಪಂಚಾಯತ್‌
25
ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಮೊದಲು ಜಾರಿಗೆ ತಂದ ರಾಜ್ಯ ಯಾವುದು ?
Answer
C. ಉತ್ತರಾಖಂಡ
26
ಭಾರತದ ಪ್ರಸ್ತುತ ಸೇನಾ ಸಿಬ್ಬಂದಿ ಮುಖ್ಯಸ್ಥರು ಯಾರು ?
Answer
D. ಜನರಲ್‌ ಅನಿಲ್‌ ಚೌಹಾಣ್‌
27
ರಾತ್ರಿಯಲ್ಲಿ ಒಂಟಿಯಾಗಿರುವ ಮಹಿಳೆಯರಿಗೆ ಪೊಲೀಸ್‌ ನೆರವು ನೀಡುವ ಯೋಜನೆಯ ಹೆಸರೇನು ?
Answer
A. ನಿಳಲ್‌ ಯೋಜನೆ
28
ರಾಜ್ಯ ನಾಗರಿಕ ಸೇವೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ ?
Answer
C. ರಾಜ್ಯ ನಾಗರಿಕ ಸೇವೆಯು ರಾಜ್ಯದ ರಾಜ್ಯಪಾಲರ ನೇತೃತ್ವದ ನಾಗರಿಕ ಸೇವಾ ವ್ಯವಸ್ಥೆಯಾಗಿದೆ
29
ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಪ್ರಸಕ್ತ ಅಧ್ಯಕ್ಷರು ಯಾರು ?
Answer
B. ಕೆ.ವಿ. ಮನೋಜ್‌ ಕುಮಾರ್‌
30
ವಿಶ್ವತೇವಭೂಮಿ ದಿನ ಯಾವುದು ?
Answer
D. ಫೆಬ್ರವರಿ 2
31
ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರದ (KSDMA) ಅಧ್ಯಕ್ಷರು ಯಾರು ?
Answer
C. ಮುಖ್ಯಮಂತ್ರಿ
32
ಕೇರಳ ಸರಕಾರದ “ಮಂದಹಾಸಂ” ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ ?
Answer
B. ವೃದ್ಧರ ರಕ್ಷಣೆ
33
ದೇಶದ ಮೊದಲ ಸಂಪೂರ್ಣ ಡಿಜಿಟಲ್‌ ನ್ಯಾಯಾಲಯವು ಯಾವ ಜಿಲ್ಲೆಯಲ್ಲಿದೆ ?
Answer
A. ಕೊಲ್ಲಂ
34
ಚಿಕನ್‌ಪಾಕ್ಸ್‌ಗೆ ಕಾರಣವಾಗುವ ವೈರಸ್‌
Answer
C. ವೇರಿಸೆಲ್ಲಾ ಜೋಸ್ಟರ್‌ ವೈರಸ್‌
35
ಬಣ್ಣಗಳನ್ನು ಗುರುತಿಸಲು ಮತ್ತು ಪ್ರಕಾಶಮಾನವಾದ ಬೆಳಕಿನಲ್ಲಿವಸ್ತುಗಳನ್ನು ನೋಡಲು ನಮಗೆ ಸಹಾಯ ಮಾಡುವ ಕಣ್ಣಿನಲ್ಲಿರುವ ಕೋಶಗಳು
Answer
A. ಕೋನ್‌ ಕೋಶಗಳು
36
ಯಾವ ಹಾರ್ಮೋನ್‌ ಅನ್ನು "ಉಪ್ಪು ಧಾರಣ ಹಾರ್ಮೋನ್‌' ಎಂದು ಕರೆಯಲಾಗುತ್ತದೆ ?
Answer
B. ಆಲ್ದೋಸ್ಟೆರಾನ್‌
37
ರಕ್ತದ ಯಾವ ಅಂಶವು ಅನಾರೋಗ್ಯಕರ ಮಟ್ಟಕ್ಕೆ ಇಳಿದಾಗ ಅನಿಯಂತ್ರಿತ ರಕ್ತಸ್ರಾವ ಸಂಭವಿಸುತ್ತದೆ ?
Answer
D. ಥ್ರಂಬೋಸ್ಟೆಟ್‌ಗಳು
38
ಯಾವ ಅಂತರರಾಷ್ಟೀಯ ಸಂಸ್ಥೆಯು "ರೆಡ್‌ ಡೇಟಾ ಬುಕ್‌' ಅನ್ನು ಪ್ರಕಟಿಸುತ್ತದೆ ಮತ್ತು ನಿರ್ವಹಿಸುತ್ತದೆ ?
Answer
A. IUCN
39
"ಜೀವವೈವಿಧ್ಯ' ಎಂಬ ಪದವನ್ನು ಜನಪ್ರಿಯಗೊಳಿಸಿದ ಜೀವಶಾಸ್ತ್ರಜ್ಞ ಯಾರು ?
Answer
B. ಎಡ್ವರ್ಡ್‌ ವಿಲ್ಸನ್‌
40
2021 ರಲ್ಲಿ ಮಲೇರಿಯಾವನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆಯು ಯಾವ ಲಸಿಕೆಯನ್ನು ಅನುಮೋದಿಸಿತು ?
Answer
C. ಮಾಸ್ಕಿರಿಕ್ಸ್‌
41
ಈ ಕೆಳಗಿನ ಯಾವ ರೋಗಗಳನ್ನು ಲಸಿಕೆಯಿಂದ ತಡೆಯಲು ಸಾಧ್ಯವಿಲ್ಲ?
Answer
A. ಬೆರಿಬೆರಿ
42
ಇಸ್ರೋದ ಪ್ರಸಕ್ತ ಅಧ್ಯಕ್ಷರು ಯಾರು ?
Answer
C. ವಿ. ನಾರಾಯಣನ್‌
43
ಜುಲೈ 2025 ರಲ್ಲಿವೈಕಂ ಮುಹಮ್ಮದ್‌ ಬಶೀರ್‌ ಅವರ ಮಧಿಲುಕಳ್‌ ಕಾದಂಬರಿಯ ಎಷ್ಟನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು ?
Answer
B. 60
44
ವಾತಾವರಣದ ಆರ್ದ್ರತೆಯನ್ನು ಅಳೆಯಲು ಬಳಸುವ ಉಪಕರಣ
Answer
C. ಹೈಗ್ರೋಮೀಟರ್‌
45
ರಾತ್ರಿ ಕಾಣುವ ಉಪಕರಣಗಳು (ನೈಟ್‌ ವಿಷನ್‌ ಡಿವೈಸ್‌) ಕಾರ್ಯನಿರ್ವಹಿಸಲು ಯಾವ ವಿದ್ಯುತ್ಕಾಂತೀಯ ತರಂಗ ಸಹಾಯ ಮಾಡುತ್ತದೆ ?
Answer
D. ಅತಿಗೆಂಪು ತರಂಗಗಳು
46
10N ಬಲವನ್ನು ವಸ್ತುವಿನ ಮೇಲೆ 5 ಸೆಕೆಂಡುಗಳ ಕಾಲ ಪ್ರಯೋಗಿಸಲಾಗುತ್ತದೆ. ವಸ್ತುವು 4 ಮೀಟರ್‌ ದೂರ ಪ್ರಯಾಣಿಸಿದರೆ, ಖರ್ಚು ಮಾಡಿದ ವಿದ್ಯುತ್‌ ಎಷ್ಟು ?
Answer
A. 8 W
47
ಕೆಳಗಿನ ಧಾತುಗಳನ್ನು ಅವುಗಳ ಲೋಹೀಯ ಗುಣಲಕ್ಷಣಗಳ ಆಧಾರದ ಮೇಲೆ ಅವುಗಳ ಪರಮಾಣು ಸಂಖ್ಯೆ ಮತ್ತು ಆವರ್ತಕ ಕೋಷ್ಟಕದಲ್ಲಿನ ಸ್ಥಾನಕ್ಕೆ ಅನುಗುಣವಾಗಿ ಜೋಡಿಸಿ. Ge, Mg, K, Se, Rb
Answer
B. Rb > K > Mg > Ge > Se
48
ಲೋರಿ-ಬ್ರಾನ್ಸ್ಟೆಡ್‌ ತತ್ವದ ಪ್ರಕಾರ ವಿವರಿಸಲಾದ ಆಮ್ಲಗಳು ಮತ್ತು ಬೇಸ್‌ಗಳು
Answer
C. ಆಸಿಡ್‌ H⁺ ಡೋನರ್‌, ಬೇಸ್‌ H⁺ ಎಕ್ಸೆಪ್ಟರ್‌
49
ಆಕ್ಟೋಪಸ್‌ ಬಳ್ಳಿಯ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಕ್ರಿಮಿನಾಶಕಗೊಳಿಸುವುದಾಗಿ ಏನಾಗುತ್ತದೆ ? 1. ನೀರಿನ ಕುದಿಯುವ ಬಿಂದು ಹೆಚ್ಚಾಗುತ್ತದೆ. 2. ನೀರಿನ ಕುದಿಯುವ ಬಿಂದು ಕಡಿಮೆಯಾಗುತ್ತದೆ. 3. ಆಟೋಕ್ಲೇವ್‌ನಲ್ಲಿನ ಒತ್ತಡವು ವಾತಾವರಣದ ಒತ್ತಡಕ್ಕಿಂತ ಹೆಚ್ಚಾಗಿರುತ್ತದೆ. 4. ಆಟೋಕ್ಲೇವ್‌ನಲ್ಲಿನ ಒತ್ತಡವು ವಾತಾವರಣದ ಒತ್ತಡಕ್ಕಿಂತ ಕಡಿಮೆಯಾಗಿರುತ್ತದೆ.
Answer
D. 1 ಮತ್ತು 3
50
ವಿಶ್ವದ ಮೊದಲ ಸಂಪೂರ್ಣ ಹೈಡ್ರೋಜನ್‌-ಚಾಲಿತ ರೈಲು ವ್ಯವಸ್ಥೆಯನ್ನು ಪ್ರಾರಂಭಿಸಿದ ದೇಶ
Answer
A. ಜರ್ಮನಿ
51
ಭಾರತದ ಮೊದಲ ಫ್ಲೋ ಕೆಮಿಸ್ಥಿ ಟೆಕ್ನಾಲಜಿ ಕೇಂದ್ರ ಎಲ್ಲಿದೆ ?
Answer
C. ಹೈದರಾಬಾದ್‌
52
2024 ರಲ್ಲಿಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಕೃತಿಗಳು ಯಾವುವು ? 1. ಆನೋ 2. ಗರೀಸಪ್ಪ ಅರುವಿ ಅಥವಾ ಜಲಯಾತ್ರಾ 3. ಮುಳಕಮ್‌ 4. ಆರೋಹಣಂ ಹಿಮಾಲಯಂ
Answer
C. 1,2,4
53
2025 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಮಲಯಾಳಿ ಕ್ರೀಡಾಪಟು
Answer
B. ಶ್ರೀಜೇಶ್‌ ಪಿ.ಆರ್‌.
54
ತಕಳಿ ಶಿವಶಂಕರ ಪಿಳ್ಳೈ ಅವರ ಯಾವ ಕಾದಂಬರಿಯಲ್ಲಿ ಕೋರನ್‌, ಚಿರುತ ಮತ್ತು ಚಾತನ್‌ ಎಂಬವು ಕೇಂದ್ರ ಪಾತ್ರಗಳಾಗಿವೆ ?
Answer
A. ರಂಡಿದಂಗಳಿ
55
ಕೆಳಗಿನವುಗಳನ್ನು ಹೊಂದಿಸಿ. ಎ: 1. ಕೊಡೀಯೆಟ್ಟಂ 2. ತೋಲಾವಕೊತ್ತು (ಗೋಂಬೆ ಪ್ರದರ್ಶನ) 3. ಪಡಯಣಿ 4. ಕುಮ್ಮಟ್ಟಿಕಲಿ ಬಿ: a. ಎರುಮೇಲಿ b. ಧನು c. ಓಣವಿಲ್ಲು d. ಮಿಳವು
Answer
D. 1-d, 2-a, 3-b, 4-c
56
ಭಾರತದಲ್ಲಿ ಅತ್ಯಂತ ಕಿರಿಯ ಒಲಿಂಪಿಕ್‌ ಪದಕ ವಿಜೇತ
Answer
A. ಅಮನ್‌ ಸೆಹ್ರಾವತ್‌
57
ಅನ್ನ ಜೀವನಲತಿಕಾ ಸ್ವಬೀವಿತಮ್‌ ಧನ್ಯ ಮಾಕುಮಮಲೇ ವಿವೇಕಿಗರ್‌ ಇವು ಯಾರ ಸಾಲುಗಳು ?
Answer
B. ಕುಮಾರನಾಶಾನ್‌
58
ಈ ಕೆಳಗಿನವುಗಳಲ್ಲಿ ತಪ್ಪು ಜೋಡಿಯನ್ನು ಕಂಡುಹಿಡಿಯಿರಿ.
Answer
D. ಮಚ್ಚಟ್ಟು ಮಾಮಂಕಂ — ಮಲಪ್ಪುರಂ ಜಿಲ್ಲೆ
59
ತಿರುಚಿದ ಜೋಡಿ (Twisted pair) ಕೇಬಲ್‌ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲು ಯಾವ ಕನೆಕ್ಟರ್‌ ಅನ್ನು ಬಳಸಲಾಗುತ್ತದೆ ?
Answer
A. RJ45
60
ಈ ಕೆಳಗಿನವುಗಳಲ್ಲಿ ಯಾವುದು ವೆಬ್‌ ಡಿಸೈನಿಂಗ್‌ ಸಾಫ್ಟ್‌ವೇರ್‌ ಆಗಿಲ್ಲ ?
Answer
D. ಫೈಲ್‌ಜಿಲ್ಲಾ
61
ಈ ಕೆಳಗಿನ ಯಾವ ಮೆಮೊರಿ ಸಾಧನಗಳನ್ನು ಅವುಗಳ ಸಂಗ್ರಹ ಸಾಮರ್ಥ್ಯದ ಅವರೋಹಣ ಕ್ರಮದಲ್ಲಿ ಜೋಡಿಸಲಾಗಿದೆ ? (ಕನಿಷ್ಠದಿಂದ ಗರಿಷ್ಠ ಸಾಮರ್ಥ್ಯದವರೆಗೆ)
Answer
A. ರಿಜಿಸ್ಟರ್‌, ಕ್ಯಾಶ್‌, RAM, ಹಾರ್ಡ್‌ಡಿಸ್ಕ್‌
62
ಕೇರಳದಲ್ಲಿ ಶಾಲಾ ಶಿಕ್ಷಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿಯನ್ನು ನೀಡಿದ ಸಂಸ್ಥೆ ಯಾವುದು ?
Answer
C. KITE
63
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಲಯಾಳಂ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಚಲನಚಿತ್ರ
Answer
B. ಉಳ್ಳೊಳುಕ್‌
64
ಕೇಂದ್ರ ಮಾಹಿತಿ ಆಯೋಗದ ಸಂಯೋಜನೆ
Answer
B. ಮುಖ್ಯ ಆಯುಕ್ತರು + ಗರಿಷ್ಠ 10 ಆಯುಕ್ತರು
65
ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ ?
Answer
A. ರಾಜ್ಯಪಾಲರು
66
POCSO ಕಾಯಿದೆಯು ಯಾವ ರೀತಿಯ ಕಾನೂನಾಗಿದೆ ?
Answer
C. ತೃತೀಯ ಲಿಂಗಿ (Gender Neutral)
67
POCSO ಪ್ರಕರಣ ದಾಖಲಿಸಲು ಗರಿಷ್ಠ ಅವಧಿ
Answer
C. 1 ವರ್ಷ
68
NHRC ತನ್ನ ವಾರ್ಷಿಕ ವರದಿಗಳನ್ನು ಇವರಿಗೆ ಸಲ್ಲಿಸುತ್ತದೆ
Answer
Question Cancelled
69
PWDVA, 2005 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ ಆದೇಶದ ವಿರುದ್ಧ ಮೇಲ್ಮನವಿಯನ್ನು ಇಲ್ಲಿ ವಿಚಾರಣೆ ಮಾಡಲಾಗುತ್ತದೆ
Answer
B. ಸೆಷನ್ಸ್‌ ನ್ಯಾಯಾಲಯ
70
ಗ್ರಾಹಕ ಸಂರಕ್ಷಣಾ ಕಾಯ್ದೆ, 2019 (CPA 2019) ಅಡಿಯಲ್ಲಿ ಜಿಲ್ಲಾ ಆಯೋಗದ ಅಧಿಕಾರ ವ್ಯಾಪ್ತಿ ಎಷ್ಟು ಮೊತ್ತದವರೆಗೆ ಅನ್ವಯಿಸುತ್ತದೆ ?
Answer
B. ₹ 50 ಲಕ್ಷದವರೆಗೆ
71
(3⁵ × 5⁴ × 7³)/(21³ × 25²) ರ ಮೊತ್ತವನ್ನು ಕಂಡುಹಿಡಿಯಿರಿ.
Answer
A. 9
72
2, 4, 6, 8, 10, ....... ಸಂಖ್ಯಾಶ್ರೇಣಿಯಲ್ಲಿನ 20 ನೇ ಪದವನ್ನು ಕಂಡುಹಿಡಿಯಿರಿ.
Answer
A. 40
73
ಸಮಯ 5 ಗಂಟೆ 20 ನಿಮಿಷಗಳಾಗಿದ್ದಾಗ ಗಡಿಯಾರದ ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನ ಎಷ್ಟು ?
Answer
A. 40°
74
3 cm, 4 cm ಮತ್ತು 5 cm ಪಾರ್ಶ್ವಗಳನ್ನು ಹೊಂದಿರುವ ತ್ರಿಕೋನದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
Answer
B. 6 cm²
75
3 ಮೀಟರ್‌ಗಳಲ್ಲಿ 90 ಸೆಂ. ಮೀ. ಎಂಬುದು ಎಷ್ಟು ಪ್ರತಿಶತವಾಗಿದೆ ?
Answer
B. 30%
76
ಎರಡು ಅರ್ಧಗೋಳಗಳ ತ್ರಿಜ್ಯಗಳ ನಡುವಿನ ಅನುಪಾತವು 3 : 4 ಆಗಿದ್ದರೆ, ಅವುಗಳ ವಕ್ರತೆಯ ವಿಸ್ತೀರ್ಣದ ನಡುವಿನ ಅನುಪಾತ ಎಷ್ಟಾಗಿರುತ್ತದೆ ?
Answer
B. 9 : 16
77
P ಎಂಬುದು +, Q ಎಂಬುದು −, R ಎಂಬುದು ×, S ಎಂಬುದು ÷ ಆಗಿದ್ದರೆ, 20 P 32 Q 5 R 10 S 2 ಎಂಬುದು ಎಷ್ಟು ?
Answer
B. 27
78
ಕೇಲು ಒಂದು ಸರದಿ ಸಾಲಿನಲ್ಲಿ ಹಿಂಭಾಗದಿಂದ ಹತ್ತನೇ ಮತ್ತು ಮುಂಭಾಗದಿಂದ ಎಂಟನೇ ಸ್ಥಾನದಲ್ಲಿದ್ದರೆ, ಸರದಿ ಸಾಲಿನಲ್ಲಿ ಎಷ್ಟು ಜನರಿದ್ದಾರೆ ?
Answer
B. 17
79
aab, bbc, ccd ವರ್ಣಮಾಲೆಯ ಕ್ರಮದಲ್ಲಿ ಮುಂದಿನ ಪದ ಯಾವುದು ?
Answer
Question Cancelled
80
16 1/4% ನ ಅರ್ಧದ ದಶಮಾಂಶ ರೂಪವನ್ನು ಬರೆಯಿರಿ.
Answer
B. 0.08125
81
Which of the following is an adjective ?
Answer
A. Sad
82
Change the sentence “I know him.” into passive voice.
Answer
B. He is known to me.
83
He climbed __________ highest mountain in the region.
Answer
C. the
84
Which sentence uses a gerund correctly ?
Answer
D. He suggested going for a walk.
85
He had hardly finished his meal, ________ ?
Answer
B. had he
86
The antonym of “melancholy” is
Answer
C. Joy
87
Choose the appropriate collective noun. The __________ of judges took a unanimous decision.
Answer
D. bench
88
Identify the correctly spelled word.
Answer
C. Reference
89
One who is new to a profession or activity.
Answer
A. Novice
90
What does the idiom “let the cat out of the bag” mean ?
Answer
B. To reveal a secret carelessly
91
ಕೆಳಗಿನವುಗಳಲ್ಲಿ ಸಂಯುಕ್ತ ಪದ ಯಾವುದು ?
Answer
B. ಆಶ್ಚರ್ಯ
92
ಕೆಳಗಿನ ವಾಕ್ಯಗಳಲ್ಲಿ ಸರಿಯಾದುದು ಯಾವುದು ?
Answer
D. ವಿಜಯನಗರದ ಅರಸರು ಅಲಂಕೃತ ಅಂಬಾರಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು.
93
‘ಹಾಸ್ಯಾಭಿನಯ’ – ಪದವನ್ನು ಬಿಡಿಸಿ ಬರೆಯಿರಿ.
Answer
A. ಹಾಸ್ಯ + ಅಭಿನಯ
94
ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು ?
Answer
C. ಅನಲ
95
‘The train had already left before I reached the station’ – ಈ ವಾಕ್ಯದ ಕನ್ನಡಾನುವಾದ
Answer
B. ನಾನು ನಿಲ್ದಾಣವನ್ನು ತಲುಪುವ ಮೊದಲೇ ರೈಲು ಹೊರಟು ಹೋಗಿತ್ತು.
96
‘ಹುಡುಗನು ಬಂದನು’ ಇದರ ಭವಿಷ್ಯತ್ ಕಾಲ ರೂಪ
Answer
A. ಹುಡುಗನು ಬರುವನು
97
ಕೆಳಗಿನವುಗಳಲ್ಲಿ ‘ಅಂಶಿ’ ಸಮಾಸಕ್ಕೆ ಉದಾಹರಣೆ ಯಾವುದು ?
Answer
B. ಮುಂಗೈ
98
‘ಗಾಳಿ ಬಂದಾಗ ತೂರಿಕೋ’ – ಈ ಗಾದೆಮಾತು ಸೂಚಿಸುವಂತದ್ದು
Answer
C. ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು
99
‘ಎದರು ಹಾಕಿಕೊಳ್ಳು’ – ಈ ನುಡಿಗಟ್ಟಿನ ಅರ್ಥ
Answer
A. ವಿರೋಧ ಕಟ್ಟಿಕೊಳ್ಳು
100
‘ಮುಕ್ತಾಯ’ – ಇದರ ವಿರುದ್ಧಾರ್ಥ ಪದ
Answer
D. ಪ್ರಾರಂಭ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.