Skip to content
10th Level - Practice App Completely Free · 100K+ Users Install

Kerala PSC Asst.GR.II/L.D Clerk/Jr. Employment Officer/Jr.Asst.Etc. – (Degree Level Main Exam 2022) Previous Question Paper – 076/2023

Practice Mode

Sit all 96 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameASST.GR.II/L.D CLERK/JR. EMPLOYMENT OFFICER/JR.ASST.etc. - (Degree Level Main Exam 2022)
Question Paper Code076/2023
Category Code251/2021, 651/2021, 653/2021, 004/2022, 065/2022, 188/2022
Date of Test17 June 2023
Medium of QuestionKANNADA
Exam TypeOMR Examination
Total Questions100
1
ಪಟ್ಟಿ – I ನ್ನು ಪಟ್ಟಿ – II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾಗಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ : ಪಟ್ಟಿ – I (ಸಮಾಜ ಸುಧಾರಕರು) a. ಡಾ॥ ಪಾಲ್ಪು b. ಬ್ಯಾರಿಸ್ಟರ್ ಜಿ. ಪಿ. ಪಿಳ್ಳೈ c. ವೈಕುಂಠ ಸ್ವಾಮಿಕಲ್ d. ಸಹೋದರನ್ ಅಯ್ಯಪ್ಪನ್ ಪಟ್ಟಿ – II (ಅವರ ಚಟುವಟಿಕೆಗಳು) i. ಪಂಕ್ತಿ ಭೋಜನಂ ii. ಈಳವ ಸ್ಮಾರಕ iii. ಮಿಶ್ರ ಭೋಜನಂ iv. ಮಲಯಾಳಿ ಸ್ಮಾರಕ
Answer
D. a–ii, b–iv, c–i, d–iii
2
ಕೆಳಗಿನವುಗಳಲ್ಲಿ ಯಾವುದು 1986 ರ ಹೊಸ ಶಿಕ್ಷಣ ನೀತಿಯ ವಿಶೇಷ ಲಕ್ಷಣಗಳಾಗಿವೆ ? 1. ಕಪ್ಪು ಹಲಗೆ ಕಾರ್ಯಾಚರಣೆ 2. ಬಾಲ್ಯದ ಆರಂಭಿಕ ಆರೈಕೆ ಮತ್ತು ಶಿಕ್ಷಣ 3. ಉದ್ಯೋಗಗಳಿಂದ ಪದವಿಯನ್ನು ಬೇರ್ಪಡಿಸುವುದು 4. ಕಲಿಕೆಯ ಕನಿಷ್ಠ ಮಟ್ಟಗಳು ಕೆಳಗೆ ನೀಡಲಾಗಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ :
Answer
D. 1, 2, 3 ಮತ್ತು 4
3
ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ವ್ಯವಸ್ಥೆಗೊಳಿಸಿ. 1. ಕ್ವಿಟ್ ಇಂಡಿಯಾ ಚಳುವಳಿ 2. ಸೈಮನ್ ಕಮಿಷನ್ 3. ಅಹಮದಾಬಾದ್ ಮಿಲ್ ಮುಷ್ಕರ 4. ಚಂಪಾರನ್ ಸತ್ಯಾಗ್ರಹ ಕೆಳಗೆ ನೀಡಲಾಗಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ :
Answer
C. 4, 3, 2 ಮತ್ತು 1
4
ಪಟ್ಟಿ – I ನ್ನು ಪಟ್ಟಿ – II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾಗಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ : ಪಟ್ಟಿ – I (ಲೇಖಕರು) a. ಸಿ. ವಿ. ರಾಮನ್ ಪಿಳ್ಳೈ b. ಒಯ್ಯಾರತ್ತು ಚಂದು ಮೆನನ್ c. ಪಿ. ಸಂಗಣ್ಣಿ ಮೆನನ್ d. ಎಳಂಕುಲಂ ಕುಂಜನ್ ಪಿಳ್ಳೈ ಪಟ್ಟಿ – II (ಕೃತಿ) i. ಭಾಷಯುಂ ಸಾಹಿತ್ಯವುಂ ನೂಟ್ಟಾಂಡುಕಳಿಲ್ ii. ರಾಮ ರಾಜ ಬಹಾದೂರ್ iii. ಹಿಸ್ಟರಿ ಆಫ್ ಟ್ರಾವಂಕೂರ್ iv. ಇಂದುಲೇಖಾ
Answer
D. a–ii, b–iv, c–iii, d–i
5
ಈ ಕೆಳಗಿನವುಗಳಲ್ಲಿ ಯಾವುದು/ವು 1917 ರ ರಷ್ಯಾದ ಕ್ರಾಂತಿಗೆ ಸಂಬಂಧಿಸಿದೆ/ವೆ ? 1. ರಾಜರ ನಿರಂಕುಶ ಆಡಳಿತ 2. ಬೋಸ್ಟನ್ ಟೀ ಪಾರ್ಟಿ 3. ಸಮಾಜವಾದಿ ಪಕ್ಷಗಳ ರಚನೆ 4. ಸ್ಟ್ಯಾಂಪ್ ಕಾಯಿದೆಗಳು ಕೆಳಗೆ ನೀಡಲಾಗಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
Answer
B. 1 ಮತ್ತು 3 ಮಾತ್ರ
6
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಸ್ತುತ ಡೈರೆಕ್ಟರ್-ಜನರಲ್ ಯಾರು ?
Answer
B. ಗಿಲ್ಬರ್ಟ್ ಎಫ್. ಹೌಂಗ್ಬೊ
7
ಪಟ್ಟಿ – I ನ್ನು ಪಟ್ಟಿ – II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾಗಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ : ಪಟ್ಟಿ – I (ಪರ್ವತ ಶ್ರೇಣಿಗಳು) a. ಮಹಾ ಹಿಮಾಲಯಗಳು b. ಪೀರ್ ಪಂಜಾಲ್ c. ಝಾಸ್ಕರ್ d. ಲಡಾಖ್ ಪಟ್ಟಿ – II (ಪರ್ವತ ಕಣಿವೆಗಳು) 1. ಫೋಟು ಲಾ 2. ಝೋಜಿ ಲಾ 3. ಖಾರ್ದುಂಗ್ ಲಾ 4. ಬನಿಹಾಲ್ ಕಣಿವೆ
Answer
B. a–2, b–4, c–1, d–3
8
ಭೂಮಿಯ ಹೊರಪದರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ ? i. ಭೂಖಂಡದ ಹೊರಪದರಕ್ಕೆ ಹೋಲಿಸಿದರೆ ಸಾಗರದ ಹೊರಪದರ ತೆಳುವಾಗಿದೆ. ii. ಭೂಖಂಡದ ಹೊರಪದರವು ಪ್ರಮುಖ ಪರ್ವತ ವ್ಯವಸ್ಥೆಯ ಪ್ರದೇಶಗಳಲ್ಲಿ ದಪ್ಪವಾಗಿರುತ್ತದೆ. iii. ಹೊರಪದರವು ಆವರಣಕ್ಕಿಂತ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ.
Answer
A. i ಮತ್ತು ii ಮಾತ್ರ
9
ಎಲ್ ನಿನೋ ಸಮಯದಲ್ಲಿ, ಈ ಕೆಳಗಿನ ಒಂದು ಶೀತಲ ಸಾಗರ ಪ್ರವಾಹಗಳಲ್ಲಿ ಬದಲಾಯಿಸಲ್ಪಡುತ್ತದೆ
Answer
C. ಹಂಬೋಲ್ಟ್ ಶೀತ ಪ್ರವಾಹ
10
ಮೆಕ್ಕಲು ಮಣ್ಣಿನ ಬಗೆಗಿನ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ ? i. ಮೆಕ್ಕಲು ಮಣ್ಣು ಮರಳು ಮಿಶ್ರಿತ ಮಣ್ಣಿನಿಂದ ಜೇಡಿ ಮಣ್ಣಾಗಿ ಬದಲಾಗುತ್ತದೆ. ii. ಖಾದರ್ ಎಂಬುದು ಹೊಸ ಮೆಕ್ಕಲು ಮಣ್ಣಾಗಿದ್ದು ಇದು ವಾರ್ಷಿಕವಾಗಿ ಪ್ರವಾಹದಿಂದ ಸಂಗ್ರಹವಾಗುತ್ತದೆ. iii. ಭಂಗಾರ್ ಹಳೆಯ ಮೆಕ್ಕಲು ಮಣ್ಣು ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. iv. ಅವುಗಳು ಕೆಸರು ಮಣ್ಣು ಮತ್ತು ಜೇಡಿ ಮಣ್ಣಿನಿಂದ ಕೂಡಿದ್ದು ಕೆಳ ಮತ್ತು ಮಧ್ಯ ಗಂಗಾ ಬಯಲು ಮತ್ತು ಬ್ರಹ್ಮಪುತ್ರ ಕಣಿವೆಗಳಲ್ಲಿವೆ.
Answer
D. ಮೇಲಿನ ಎಲ್ಲವೂ (i, ii, iii ಮತ್ತು iv)
11
ಕೇರಳದಲ್ಲಿರುವ ಸಾರ್ವಜನಿಕ ವಲಯದ ಘಟಕಗಳ (PSUs) ಪಟ್ಟಿ ಮತ್ತು ಅವುಗಳ ಸ್ಥಳವನ್ನು ಕೆಳಗೆ ನೀಡಲಾಗಿದೆ. ಅವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ ?
Answer
D. ಸ್ಟೀಲ್ ಅಂಡ್ ಇಂಡಸ್ಟ್ರಿಯಲ್ ಫಾರ್ಜಿಂಗ್ಸ್ ಲಿಮಿಟೆಡ್ : ಕೋಲತ್ತರ, ಕೋಳಿಕ್ಕೋಡ್
12
ವಿಶ್ವ ಜಲ ದಿನ 2022 ರ ಪರಿಕಲ್ಪನೆ ಏನು ?
Answer
A. ಅಂತರ್ಜಲ : ಅಗೋಚರವನ್ನು ಗೋಚರಿಸುವಂತೆ ಮಾಡುವುದು
13
ಭಾರತದಲ್ಲಿ ನೀಡಲಾಗಿರುವ ಕಮರ್ಷಿಯಲ್ ಪೇಪರ್‌ಗಳ (CP) ವಿಷಯದಲ್ಲಿ ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ ? i. ಸ್ಥಿರ ವಸ್ತುಗಳು ಅಥವಾ ಸಾಮಾನ್ಯ ಅಥವಾ ವಿಸ್ತರಿಸುತ್ತಿರುವ ವ್ಯಾಪಾರ ಚಟುವಟಿಕೆಯ ಶಾಶ್ವತ ಕಾರ್ಯ ಬಂಡವಾಳಕ್ಕೆ ಹಣಕಾಸು ಒದಗಿಸಲು ಬ್ಯಾಂಕ್‌ಗಳು CP ಗಳನ್ನು ನೀಡುತ್ತವೆ. ii. CP ಗಳ ಇಶ್ಯೂಗಳು ಹೆಚ್ಚಾಗಿ ದೊಡ್ಡ ರಾಶಿಗಳಲ್ಲಿವೆ ಮತ್ತು ಅವುಗಳನ್ನು ಸಾಲದಾತರು ಅಥವಾ ಹೂಡಿಕೆದಾರರೊಂದಿಗೆ ನೇರ ನಿಯೋಜನೆಯ ಮೂಲಕ ಮಾರಾಟ ಮಾಡಬಹುದು. iii. CP ಗಳ ಮೇಲಿನ ಉತ್ಪನ್ನವು ಮಾರುಕಟ್ಟೆ ನಿರ್ಧರಿತವಲ್ಲ. ಸಾಮಾನ್ಯವಾಗಿ ಇದರ ಅದೇ ಪಕ್ವತೆಯ TB ಗಳಲ್ಲಿನ ಉತ್ಪನ್ನಕ್ಕಿಂತಲೂ ಕಡಿಮೆ ಇರುತ್ತದೆ. iv. CP ಗಳ ಹೊರಡಿಸುವಿಕೆಯು “ಭದ್ರತೆ” ಪ್ರಕ್ರಿಯೆಯ ಬಲವರ್ಧನೆಯನ್ನು ಮತ್ತು “ಆರ್ಥಿಕ ಮಧ್ಯಸ್ಥಿಕೆ” ಪ್ರಕ್ರಿಯೆಯ ದುರ್ಬಲಗೊಳಿಸುವಿಕೆಯನ್ನು ಪ್ರತಿನಿಧಿಸುತ್ತದೆ.
Answer
B. ii ಮತ್ತು iv ಮಾತ್ರ
14
29-12-2022 ರಂತೆ ಜಾರಿಯಲ್ಲಿರುವ ಜಿಎಸ್‌ಟಿ ನಿಯಮಾವಳಿಯ ಪ್ರಕಾರ ಕೇರಳದಲ್ಲಿ ಈ ಕೆಳಗಿನ ವರ್ಗಗಳ ಅಡಿಯಲ್ಲಿನ ವ್ಯಕ್ತಿಗಳು ಜಿಎಸ್‌ಟಿ ವಿಧೇಯಕದ ಅಡಿಯಲ್ಲಿ ನೋಂದಣಿ ಪಡೆದುಕೊಳ್ಳುವ ಅಗತ್ಯವಿರುವುದಿಲ್ಲ : i. ಸರಕುಗಳು ಮತ್ತು/ಅಥವಾ ಸೇವೆಗಳ ಅಂತರ ರಾಜ್ಯ ಪೂರೈಕೆ ಮಾಡುವ ಯಾವುದೇ ವ್ಯಕ್ತಿ. ii. ಹಣಕಾಸು ವರ್ಷದಲ್ಲಿ ಒಟ್ಟು ವಹಿವಾಟು ರೂ. 20 ಲಕ್ಷ (ವಿಶೇಷ ವರ್ಗದ ರಾಜ್ಯಗಳ ಸಂದರ್ಭದಲ್ಲಿ ರೂ. 10 ಲಕ್ಷ) ಮೀರದ ವ್ಯಕ್ತಿ. iii. ಕೃಷಿ ಉತ್ಪನ್ನಗಳನ್ನು ಮಾತ್ರ ಪೂರೈಕೆ ಮಾಡುವ ರೈತರು. iv. ಆನ್‌ಲೈನ್ ಪೂರೈಕೆದಾರರು.
Answer
D. ii ಮತ್ತು iii ಮಾತ್ರ
15
ವಿವಿಧ ಆರ್ಥಿಕ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಯಾವ ಪಂಚವಾರ್ಷಿಕ ಯೋಜನೆಗಳಲ್ಲಿ ಸಾಕಾರಗೊಂಡ ರಾಷ್ಟ್ರೀಯ ಆದಾಯದ ಬೆಳವಣಿಗೆಯ ದರವು ರಾಷ್ಟ್ರೀಯ ಆದಾಯದ ಯೋಜಿತ ಬೆಳವಣಿಗೆಯ ದರಕ್ಕಿಂತ ಕಡಿಮೆಯಾಗಿದೆ ? i. ಮೊದಲ ಯೋಜನೆ ಮತ್ತು ಎಂಟನೆಯ ಯೋಜನೆ ii. ಮೂರನೆಯ ಯೋಜನೆ ಮತ್ತು ನಾಲ್ಕನೆಯ ಯೋಜನೆ iii. ಮೂರನೆಯ ಯೋಜನೆ ಮತ್ತು ಎಂಟನೆಯ ಯೋಜನೆ iv. ಒಂಬತ್ತನೆಯ ಯೋಜನೆ ಮತ್ತು ಹತ್ತನೆಯ ಯೋಜನೆ
Answer
A. ii ಮತ್ತು iv ಮಾತ್ರ
16
ಮನಿ ಸ್ಟಾಕ್ ಮತ್ತು ನ್ಯಾರೋ ಮನಿ ಇವುಗಳ ಘಟಕಗಳಿಗೆ ಸಂಬಂಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂದಾಜುಗಳು ಇವನ್ನು ಒಳಗೊಂಡಿರುತ್ತದೆ
Answer
B. ಸಾರ್ವಜನಿಕರ ಹಣ, ಆರ್‌ಬಿಐನಲ್ಲಿನ ‘ಅನ್ಯ’ ಠೇವಣಿಗಳು ಮತ್ತು ಬೇಡಿಕೆ ಠೇವಣಿಗಳು
17
NITI ಆಯೋಗ ಮತ್ತು ಯೋಜನಾ ಆಯೋಗಕ್ಕೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಯಾವುದು ನಿಜವಲ್ಲ ಎಂಬುದನ್ನು ಕಂಡುಹಿಡಿಯಿರಿ. i. ಯೋಜನಾ ಆಯೋಗವು ಎಷ್ಟು ಶಕ್ತಿಶಾಲಿಯಾಗಿತ್ತು ಎಂದರೆ ಅದು ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ತೆಗೆದುಹಾಕುವುದರೊಂದಿಗೆ ಕೊನೆಗೊಂಡಿತು. ಆದರೆ NITI ಆಯೋಗವು ಪ್ರಾಥಮಿಕವಾಗಿ ಒಂದು ಸಲಹಾ ಮಂಡಳಿ ಮತ್ತು ಚಿಂತಕರ ಚಾವಡಿಯಾಗಿದೆ. ii. ಆರ್ಥಿಕ ಕಾರ್ಯತಂತ್ರದಲ್ಲಿ ರಾಷ್ಟ್ರೀಯ ಭದ್ರತೆಯ ಅಗತ್ಯವನ್ನು ಪರಿಗಣಿಸುವ ಯಾವುದೇ ಕಾರ್ಯಗಳನ್ನು NITI ಆಯೋಗಕ್ಕೆ ನಿಯೋಜಿಸಲಾಗಿಲ್ಲ. ಆದರೆ ಯೋಜನಾ ಆಯೋಗವು ಆರ್ಥಿಕ ಕಾರ್ಯತಂತ್ರವನ್ನು ರೂಪಿಸುವಲ್ಲಿ ರಾಷ್ಟ್ರೀಯ ಭದ್ರತೆಯನ್ನು ಒಳಗೊಳ್ಳಿಸಬೇಕಾಗಿತ್ತು. iii. ಯೋಜನಾ ಆಯೋಗವು 8ಕ್ಕಿಂತ ಕಡಿಮೆ ಪೂರ್ಣಾವಧಿ ಸದಸ್ಯರು ಮತ್ತು 5ಕ್ಕಿಂತ ಹೆಚ್ಚು ಅಂಶಕಾಲಿಕ ಸದಸ್ಯರನ್ನು ಹೊಂದಿತ್ತು ಆದರೆ ನೀತಿ ಆಯೋಗವು 3ಕ್ಕಿಂತ ಹೆಚ್ಚು ಪೂರ್ಣಾವಧಿ ಮತ್ತು ಅಂಶಕಾಲಿಕ ಸದಸ್ಯರನ್ನು ಹೊಂದಿದೆ. iv. ಯೋಜನಾ ಆಯೋಗವು ಸುಮಾರು 1200 ಸ್ಥಾನಗಳೊಂದಿಗೆ ಮಿತಿಮೀರಿದ ಗಾತ್ರವನ್ನು ಹೊಂದಿತ್ತು ಆದರೆ NITI ಆಯೋಗವು 500 ಸ್ಥಾನಗಳೊಂದಿಗೆ ಕಡಿಮೆ ಗಾತ್ರ ಹೊಂದಿತ್ತು.
Answer
C. ii ಮತ್ತು iii ಮಾತ್ರ
18
ಭಾರತದಲ್ಲಿ ಇತ್ತೀಚಿನ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನಕ್ಕೆ ಸಂಬಂಧಿಸಿದಂತೆ ಯಾವುದು/ವು ಸರಿಯಾಗಿದೆ/ವೆ ? i. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ 1-4-2020 ರಂದು ವಿಲೀನಗೊಂಡಿವೆ. ii. ವಿಜಯಾ ಬ್ಯಾಂಕ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ 1-4-2019 ರಂದು ವಿಲೀನಗೊಂಡಿವೆ. iii. ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 1-4-2020 ರಂದು ವಿಲೀನಗೊಂಡಿವೆ. iv. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ನೊಂದಿಗೆ ಮತ್ತು ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 1-4-2020 ರಂದು ವಿಲೀನಗೊಂಡಿವೆ.
Answer
A. i ಮತ್ತು iii ಮಾತ್ರ
19
ಕ್ವೋ ವಾರಂಟೋ ರಿಟ್ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ ? i. ‘ಕ್ವೋ ವಾರಂಟೋ’ ಎಂಬುದರ ಅರ್ಥ ‘ಯಾವ ಕಾರಣದಿಂದ’ ಎಂದು ಈ ರಿಟ್ ಮೂಲಕ ಸೆಷನ್ ನ್ಯಾಯಾಲಯವು ಸಾರ್ವಜನಿಕ ಹುದ್ದೆಯೊಂದನ್ನು ಹೊಂದಿರುವ ಓರ್ವ ವ್ಯಕ್ತಿಗೆ ಯಾವ ಅಧಿಕಾರದಡಿ ಆತನು ಸದರಿ ಹುದ್ದೆಯನ್ನು ಹೊಂದಿರುತ್ತಾನೆ ಎಂದು ತೋರಿಸುವಂತೆ ಕರೆ ನೀಡುತ್ತದೆ. ಒಂದೊಮ್ಮೆ ಆ ಹುದ್ದೆಯನ್ನು ಹೊಂದಲು ಆತನಿಗೆ ಅಧಿಕಾರವಿದೆ ಎಂದು ಕಂಡುಬಂದಲ್ಲಿ ಆತನನ್ನು ಸದರಿ ಹುದ್ದೆಯಿಂದ ವಜಾಗೊಳಿಸಬಹುದಾಗಿದೆ. ii. ಖಾಸಗಿ ಹುದ್ದೆಗೆ ಸಂಬಂಧಿಸಿದಂತೆ ಕ್ವೋ ವಾರಂಟೋವನ್ನು ನೀಡಲಾಗುವುದಿಲ್ಲ. iii. ಸಂವಿಧಾನ ಅಥವಾ ಕಾನೂನಿನ ಮೂಲಕ ಹುದ್ದೆಯು ಸೃಷ್ಟಿಯಾಗಿದ್ದಲ್ಲಿ ಮತ್ತು ಹುದ್ದೆಯನ್ನು ಹೊಂದಿರುವ ವ್ಯಕ್ತಿಯು ಸಂವಿಧಾನ ಅಥವಾ ಕಾನೂನಿನ ಅಡಿಯಲ್ಲಿ ಆ ಹುದ್ದೆಯನ್ನು ಹೊಂದಲು ಅರ್ಹತೆ ಹೊಂದಿಲ್ಲದಿದ್ದರೆ ಕ್ವೋ ವಾರಂಟೋವನ್ನು ನೀಡಬಹುದು.
Answer
B. ii ಮತ್ತು iii ಸರಿಯಾಗಿವೆ
20
44 ನೆಯ ಸಾಂವಿಧಾನಿಕ ತಿದ್ದುಪಡಿಯ ಬಗೆಗಿನ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ ? i. ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಮತ್ತು ಅದನ್ನು ಅನುಚ್ಛೇದ 300ಎ ಅಡಿಯಲ್ಲಿ ಒಂದು ಕಾನೂನು ಹಕ್ಕು ಎಂದು ಮಾಡಲಾಯಿತು. ii. ಭಾರತದ ಅಥವಾ ಅದರ ಭೂಪ್ರದೇಶದ ಯಾವುದೇ ಭಾಗದ ಭದ್ರತೆಯು ಯುದ್ಧ ಅಥವಾ ಬಾಹ್ಯ ಆಕ್ರಮಣದಿಂದ ಅಥವಾ ಸಶಸ್ತ್ರ ದಂಗೆಯಿಂದ ಬೆದರಿಕೆಗೆ ಒಳಗಾದಾಗ ಮಾತ್ರ ತುರ್ತುಪರಿಸ್ಥಿತಿಯ ಘೋಷಣೆಯನ್ನು ಹೊರಡಿಸಬಹುದು. iii. 44 ನೆಯ ಸಾಂವಿಧಾನಿಕ ತಿದ್ದುಪಡಿಯನ್ನು ತುರ್ತುಪರಿಸ್ಥಿತಿಯ ಸಮಯದಲ್ಲಿ ಜಾರಿಗೊಳಿಸಲಾಯಿತು.
Answer
D. i ಮತ್ತು ii ಸರಿಯಾಗಿವೆ
21
86 ನೆಯ ಸಾಂವಿಧಾನಿಕ ತಿದ್ದುಪಡಿಯ ಬಗೆಗಿನ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ/ವೆ ? i. ಆರ್‌ಟಿಇ ಎಂಬುದು 86 ನೆಯ ತಿದ್ದುಪಡಿಯ ಅಡಿಯಲ್ಲಿ ಕಲ್ಪಿಸಲಾದ ಅನುಗತ ಶಾಸನವಾಗಿದೆ. ii. ಭಾರತೀಯ ಸಂವಿಧಾನದಲ್ಲಿ ಶಿಕ್ಷಣವು ಸಮವರ್ತಿ ವಿಷಯವಾಗಿದೆ ಮತ್ತು ಕೇಂದ್ರ ಮತ್ತು ರಾಜ್ಯಗಳೆರಡೂ ಈ ವಿಷಯದ ಮೇಲೆ ಶಾಸನವನ್ನು ರೂಪಿಸಬಹುದಾಗಿದೆ. iii. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೆತ್ತವರು ಮತ್ತು ಪೋಷಕರ ಕಡ್ಡಾಯ ಕರ್ತವ್ಯವಾಗಿದೆ.
Answer
A. i, ii ಮತ್ತು iii ಸರಿಯಾಗಿವೆ
22
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ ? i. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಭಾರತೀಯ ಸಂವಿಧಾನದ 148 ನೆಯ ಅನುಚ್ಛೇದದ ಅಡಿಯಲ್ಲಿ ಸ್ಥಾಪಿಸಲಾದ ಭಾರತದ ಸಾಂವಿಧಾನಿಕ ಪ್ರಾಧಿಕಾರವಾಗಿದೆ. ii. ಗಿರೀಶ್ ಚಂದ್ರ ಮುರ್ಮು ಅವರು ಭಾರತದ ಪ್ರಸ್ತುತ ಸಿಎಜಿ ಆಗಿದ್ದಾರೆ.
Answer
C. i ಮತ್ತು ii ಸರಿಯಾಗಿವೆ
23
Which of the following statements is/are correct about the Rajya Sabha ? i. Money Bill is introduced in Rajya Sabha. ii. The President nominates 12 members to Rajya Sabha.
Answer
B. Only ii is correct
24
Which of the following statements is/are correct about Shakti microprocessor ? i. Shakti is an open-source initiative by IIT Bombay. ii. Shakti aims at developing industrial-grade processors based on RIS. iii. It is the fourth indigenously-developed microprocessor of India.
Answer
Question Cancelled
25
Which is first project in Kerala under the Participatory Watershed based Integrated Development for Resource Management ?
Answer
A. Amachal Watershed Project
26
FOSS stands for
Answer
B. Free Open Source Software
27
Time of sitting of the Kerala Legislative Assembly in all days except Friday is
Answer
C. 8.30 am to 1.30 pm
28
“The Speaker shall determine the time when a sitting of the Assembly shall be adjourned sine die.” Sine die means
Answer
A. Indefinitely
29
Motto of Kerala State Disaster Management Authority is
Answer
D. “Towards a Safer State”
30
The headquarters of Mounted Police is located at
Answer
A. Thycaud
31
In “The disapproval of policy cut; the amount of the demand be reduced to _”
Answer
B. Re. 1
32
In which year Kerala Land Reforms Act was passed ?
Answer
C. 1969
33
Expand the abbreviation SPARK.
Answer
D. The Service and Payroll Administrative Repository for Kerala
34
ಕಾನೂನಿನ ಅಡಿಯಲ್ಲಿ ಸಂಸ್ಥೆಯು ತಾನು ಬಾಧ್ಯತೆ ಹೊಂದಿರುವ ಕೆಲವು ನಿರ್ದಿಷ್ಟಕಾರ್ಯವನ್ನು ಮಾಡಲು ಉನ್ನತ ನ್ಯಾಯಾಲಯವು ಹೊರಡಿಸಿದ ರಿಟ್‌ಅನ್ನು ಹೆಸರಿಸಿ.
Answer
A. ಮ್ಯಾಂಡಮಸ್‌
35
ಹೇಮಾ ಆಯೋಗವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ ?
Answer
A. ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯವನ್ನು ತನಿಖೆ ಮಾಡಲು
36
“ಭೂಮಿಕಾ' ಎಂದರೆ
Answer
Question Cancelled
37
ನರಕೋಶದ ಆಕ್ಟಾನ್‌ ಅನ್ನು ಆವರಿಸುವ ಕೊಬ್ಬು ಮತ್ತು ಪ್ರೊಟೀನ್‌ನ ATT ಪದರ
Answer
B. ಮೈಲಿನ್‌ ಶೀತ್‌
38
ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ ? i. ವಿಟಮಿನ್‌ ಸಿ ಕೊರತೆಯು ಸ್ಫರ್ವಿಗೆ ಕಾರಣವಾಗುತ್ತದೆ. li, ಬೆರಿಬೆರಿ ಎಂಬುದು ವಿಟಮಿನ್‌ ಬ್ಕಿ ಕೊರತೆಯಿಂದ ಉಂಟಾಗುತ್ತದೆ. ili, ವಿಟಮಿನ್‌ ಡಿ ಕೊಬ್ಬನ್ನು ಕರಗಿಸುವ ವಸ್ತುವಾಗಿದೆ.
Answer
D. i ಮತ್ತು ॥ ಮಾತ್ರ
39
076/23 -ಓ ಕಾರ್ಯನೀತಿ ಛೇದನ ಅನನುಮೋದನೆ ಸಂದರ್ಭದಲ್ಲಿ ಬೇಡಿಕೆಯ ಪ್ರಮಾಣವನ್ನು ಗೆಕಡಿಮೆ ಮಾಡಲಾಗುವುದು. i) A) ಸ್ಥಳದಲ್ಲಿಯೇ ಮತದ ಮೂಲಕ ನಿರ್ಧರಿಸಲಾಗುತ್ತದೆ B) 1 ರೂಪಾಯಿ ii) ಹಣಕಾಸು ಸಚಿವಾಲಯದ ಮೂಲಕ ನಿರ್ಧರಿಸಲಾಗುತ್ತದೆ D) 2 ರೂಪಾಯಿಗಳು ಕೇರಳ ಭೂ ಸುಧಾರಣಾ ಕಾಯಿದೆಯನ್ನು ಯಾವ ವರ್ಷದಲ್ಲಿ ಅಂಗೀಕರಿಸಲಾಯಿತು ?
Answer
A. 1968
40
ರಾಜ್ಯವು ನಡೆಸುವ ಈ ಕೆಳಗಿನ ಆರೋಗ್ಯ ಹಕ್ಕು ಯೋಜನೆಯು ಕೇರಳದ ಸರ್ಕಾರಿ ಆಸ್ಪತ್ರೆಗಳಲ್ಲಿ 0 ಯಿಂದ 18 ವರ್ಷಗಳ ವಯಸ್ಸಿನ ಮಕ್ಕಳ ಆರೋಗ್ಯ ಅವಶ್ಯಕತೆಗಳನ್ನು ಪೂರೈಸುತ್ತದೆ
Answer
B. ಆರೋಗ್ಯಕಿರಣಂ
41
ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗಿರುವುದಿಲ್ಲ ? i. ಟೈಪ್ 1 ಡಯಾಬಿಟಿಸ್ — ಜೀವನಶೈಲಿ ರೋಗ ಇದರಲ್ಲಿ ಜೀವಕೋಶಗಳು ಇನ್ಸುಲಿನ್‌ಗೆ ಅಸಂವೇದಿಯಾಗಿರುತ್ತವೆ ii. SARS — ಒಂದು ವೈರಲ್ ಉಸಿರಾಟದ ಕಾಯಿಲೆ iii. ಮಲ್ಟಿಪಲ್ ಸ್ಕ್ಲೆರೋಸಿಸ್ — ಅಸ್ಥಿಪಂಜರದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ವಿಟಮಿನ್ ಕೊರತೆಯ ರೋಗ
Answer
C. i ಮತ್ತು iii ಮಾತ್ರ
42
ಕೆಂಪು ಡೇಟಾ ಪುಸ್ತಕದಲ್ಲಿನ ಹಸಿರು ಪುಟಗಳು ಇದನ್ನು ಒಳಗೊಂಡಿರುತ್ತವೆ
Answer
C. ಹಿಂದೆ ಅಳಿವಿನಂಚಿನಲ್ಲಿದ್ದು, ಆದರೆ ಈಗ ಚೇತರಿಸಿಕೊಂಡಿರುವ ಮತ್ತು ಇನ್ನು ಮುಂದೆ ಬೆದರಿಕೆ ಇಲ್ಲದ ಪ್ರಭೇದಗಳ ಪಟ್ಟಿ
43
ಕೊರೊನಾ ವೈರಸ್ ಕಾಯಿಲೆಯ C.12 ರೂಪಾಂತರವು ಯಾವ ದೇಶದಲ್ಲಿ ಮೊದಲು ವರದಿಯಾಗಿತ್ತು ?
Answer
A. ದಕ್ಷಿಣ ಆಫ್ರಿಕಾ
44
ಶರೀರಶಾಸ್ತ್ರ ಅಥವಾ ಔಷಧ 2022 ರ ನೊಬೆಲ್ ಪ್ರಶಸ್ತಿಯನ್ನು ಸ್ವಾಂಟೆ ಪ್ಯಾಬೊಗೆ ಈ ಸಂಬಂಧವಾದ ಸಂಶೋಧನೆಗಳಿಗಾಗಿ ನೀಡಲಾಯಿತು
Answer
B. ಮಾನವ ವಿಕಾಸ
45
1°F (ಒಂದು ಡಿಗ್ರಿ ಫ್ಯಾರನ್‌ಹೀಟ್) __________ ಗೆ ಸಂಬಂಧಿಸಿದೆ.
Answer
C. ನೀರಿನ ಹಿಮ ಬಿಂದು ಮತ್ತು ಉಗಿ ಬಿಂದುವಿನ ನಡುವಿನ ಮಧ್ಯಂತರದ 1/180
46
lf the surface tension of a soap solution is 0.028 Nm", what is the work done in blowing a soap bubble of radius 6 cm in units of joule ?
Answer
A. 0.00253
47
Which of the following is the origin of characteristic X-rays ?
Answer
B. The transition of orbital electrons from higher energy levels to the vacancy in the K-shell
48
The mission announced by NASA in 2021 to study the atmospheric change of Venus over time is
Answer
D. DAVINCI Plus
49
ಪರಮಾಣು ಗಾತ್ರವು ಈ ಕ್ರಮದಲ್ಲಿದೆ
Answer
D. 10⁻⁸ cm
50
ಕೆಳಗಿನವುಗಳಲ್ಲಿ ಯಾವುದರ +3 ಅಯಾನ್ ಅರ್ಧದಷ್ಟು ತುಂಬಿರುವ 4f-ಉಪ ಶೆಲ್ ಅನ್ನು ಹೊಂದಿರುತ್ತದೆ ?
Answer
C. Gd
51
ಯಾವ ಔಷಧ ಪದಾರ್ಥವು ಇಂಡೋಲ್‌ನ ರಾಸಾಯನಿಕ ವರ್ಗದಲ್ಲಿ ಸೇರಿಲ್ಲ ?
Answer
C. ಅಟ್ರೊಪಿನ್
52
ಈಕೆಳಗಿನವುಗಳಲ್ಲಿಯಾವುದು ಕಾನೂನುಬಾಹಿರ ಮಾದಕದ್ರವ್ಯವನ್ನು ಸೆಣಬಿನ ಸಸ್ಯ" "ಕೆನ್ನಾಬಿಸ್‌ ಸೆಟಿವಾ'' ದಿಂದ ಪಡೆಯಲಾಗಿದೆ ?
Answer
B. ಮಾರಿಜುಆನಾ
53
ಈ ಕೆಳಗಿನ ಯಾವ ಹೇಳಿಕೆಗಳು ತುಳ್ಳಲ್‌ಗೆ ಸಂಬಂಧಿಸಿದೆ ? i. ಕೇರಳದ ಶಾಸ್ತ್ರೀಯ ಏಕವ್ಯಕ್ತಿ ನೃತ್ಯ. ii. ಇದು ಗದ್ಯ ಸ್ವರೂಪದಲ್ಲಿದೆ. iii. ಈ ವಿಡಂಬನಾತ್ಮಕ ಕಲಾ ಪ್ರಕಾರವು ಪೌರಾಣಿಕ ವಿಷಯಗಳನ್ನು ಒಳಗೊಂಡಿದೆ. iv. ತುಳ್ಳಲ್‌ನ ಅನೇಕ ಸಂಬಂಧಿತ ರೂಪಗಳಿವೆ.
Answer
C. i, iii ಮತ್ತು iv ಸರಿಯಾಗಿವೆ
54
ಭಾರತಕ್ಕಾಗಿ ಕುಸ್ತಿಯಲ್ಲಿ ಮೊದಲ ಒಲಿಂಪಿಕ್ ಪದಕವನ್ನು ಯಾರು ಗೆದ್ದಿದ್ದಾರೆ ?
Answer
D. ಖಾಷಬಾ ದಾದಾಸಾಹೇಬ್ ಜಾಧವ್
55
The chief characteristics of the Rugby World Cup are i. Rugby World Cup is an international rugby union competition organized by the International Rugby Board. ii. A Rugby World Cup was held for the first time in 1987. ili. The event is organized by FIA, or the International Federation of India. iv. The winner of the event receives the William Webb Ellis Cup.
Answer
D. Only iii is incorrect
56
Which of the following statements are not associated with Rajyasamacharam ? i. Kannur is the birthplace of Rajyasamacharam. ii. The journal had many columns with the name of the editor. ili. It started publication after the Sepoy Mutiny. iv. Dr. Herman Gundert pioneered this venture.
Answer
B. ii and iii are incorrect statements
57
The films Randidangazhi (1958), Mudiyanaya Puthran (1961) and Bhargavi Nilayam (1964) are
Answer
B. Noted for their realistic cinematic language
58
Which Indian State has unveiled the New Policy for Women 2021 draft ?
Answer
B. Tamil Nadu
59
ಪರಂಪ್ರ ವೇಗಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ ? i. IISc ಇದನ್ನು ಸ್ಥಾಪಿಸಿ ಕಾರ್ಯಾರಂಭ ಮಾಡಿದೆ. ii, ಇದು ಭಾರತದ ಲಿತ್ಯ 0S ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್‌ಗಳಲ್ಲಿ ಒಂದಾಗಿದೆ. iii, ಇದು ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂ ಟಿಂಗ್‌ನಿಂದ ವಿನ್ಯಾ ಸಗೊಳಿಸಲ್ಪಟ್ಟಿದೆ. IV. ಈ ವ್ಯವಸ್ಥೆಯು ಹಲವಾರು ಸಂಶೋಧನೆ ಮತ್ತು ಶೈ ಕ್ಷಣಿಕ ಪ್ರ ವರ್ತನೆಗಳನ್ನು ಬೆಂಬಲಿಸುವುದೆಂದು” ನಿರೀಕ್ಷಿಸಲಾಗಿದೆ.
Answer
A. ಎಲ್ಲಾ “ಹೇಳಿಕೆಗಳು ಸರಿಯಾಗಿವೆ
60
Look at the below excel sheet and choose the formula to find the average of the salaries. __ ee | 1 | Name | Age | Salary _| 35,000 45,000 70,000
Answer
C. AVERAGE(C2:C4)
61
Which of the following is not a browser ?
Answer
B. YouTube
62
Joystick comes under
Answer
A. Input Devices
63
Which of the following are considered as Cyber Offences ? i. Hacking li. Programming ili. Browsing iv. Phishing
Answer
D. i and iv
64
What 18 URL ?
Answer
B. Uniform Resource Locator
65
Which Section of RTI Act, 2005 prescribe “exemption from disclosure of information” ?
Answer
A. Section 8
66
ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಅಡಿಯಲ್ಲಿ ವ್ಯಾಖ್ಯಾ ನಿಸಲಾದ ದಾರಿ ತಪ್ಪಿಸುವ ಜಾಹೀರಾತುಗಳು ಒಳಗೊಂಡಿರುವೆ ಜಾಹೀರಾತು ಎಂದರೆ j. ಅಂತಹ ಉತ್ಪನ್ನ ಅಥವಾ ಸೇವೆಗಳ ಸ ಸ್ವರೂಪ, ವಸ್ತು, ಪ್ರಮಾಣ ಅಥವಾ ಗುಣಮಟ್ಟದ ಬಗ್ಗೆ ಗ್ರಾಹಕರನ್ನು ತಪ್ಪು ದಾರಿಗೆಳೆಯುವ ಸಾಧ್ಯತೆ. ii, ಅಂತಹ ಉತ್ಪನ್ನಕ್ಕೆ ಅಥವಾ ಸೇವೆಗೆ ಸುಳ್ಳು ಖಾತರಿ ನೀಡುವುದು. ॥॥. ಉತ್ಪನ್ನದ ಬಗ್ಗೆ ಪ್ರಮುಖ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸುವುದಿಲ್ಲ
Answer
B. ಮೇಲಿನ ಎಲ್ಲವೂ (i, ॥ ಮತ್ತು iii)
67
Which of the following statement is/are correct about “transgender person” ? i. A transgender person is a person whose gender does not match with the gender assigned to that person at birth. ii. A trans-man or trans-woman can be considered as a transgender person only if they have undergone Sex Reassignment Surgery. ili. A transgender person includes a person having such socio-cultural identities as kinner, aravani and jogta.
Answer
C. Only i and iii
68
Which of the following statement is/are correct about Domestic Violence Act, 2005 ? i. Domestic relationship includes a relationship in the nature of marriage between two persons who live or have, at any point of time, lived together in a shared household. ii. Domestic violence includes repeated threats to cause physical pain to any person in whom the aggrieved person is interested. ili. An aggrieved wife or female may also file a complaint against a relative of the husband or the male partner.
Answer
D. All of the above (i, ii and iii)
69
If the police are satisfied that an offence under the Protection of Children from Sexual Offences Act, 2012 has been committed against a child, then he shall report the matter to the Child Welfare Committee (CWC) within a period of
Answer
A. 24 hours
70
Who is the current Chairperson of the National Human Rights Commission of India ?
Answer
B. Shri Justice Arun Mishra
71
ರಾಧಾ 10 ನಿಮಿಷಗಳಲ್ಲಿ 5 ಬಾಟಲಿ ಉಪ್ಪಿನಕಾಯಿ ತುಂಬಿಸುತ್ತಾಳೆ. ರಾಮ್ 10 ನಿಮಿಷಗಳಲ್ಲಿ 4 ಬಾಟಲಿ ಉಪ್ಪಿನಕಾಯಿ ತುಂಬಿಸುತ್ತಾನೆ. 9 ಗಂಟೆಗಳಲ್ಲಿ ಇಬ್ಬರೂ ಒಟ್ಟಿಗೆ ಎಷ್ಟು ಬಾಟಲಿಗಳನ್ನು ತುಂಬಿಸುತ್ತಾರೆ ?
Answer
C. 486
72
ವ್ಯಾಪಾರಿಯೊಬ್ಬರು ಒಂದು ವಸ್ತುವನ್ನು ಅದರ ಅಸಲಿನ ಬೆಲೆಯನ್ನು 20% ಹೆಚ್ಚಿಸಿ ಮಾರಲು ನಿರ್ಧರಿಸಿದರು. ಅನಂತರ ಅವರು ಅದರ ಬೆಲೆಯನ್ನು 10% ಕಡಿಮೆ ಮಾಡುತ್ತಾರೆ. ಅವರ ಶೇಕಡಾವಾರು ಲಾಭ/ನಷ್ಟ ಎಷ್ಟು ?
Answer
B. 8% ಲಾಭ
73
ರಾಮು ಬ್ಯಾಂಕೊಂದರಲ್ಲಿ ನಾಲ್ಕು ವರ್ಷಗಳವರೆಗೆ ಒಂದು ವರ್ಷಕ್ಕೆ 8% ಚಕ್ರಬಡ್ಡಿಯಲ್ಲಿ ಹೂಡಿಕೆ ಮಾಡಲು ನಿರ್ಧರಿಸುತ್ತಾನೆ. ಶ್ಯಾಮು ಅದೇ ಮೊತ್ತವನ್ನು ಇನ್ನೊಂದು ಬ್ಯಾಂಕ್‌ನಲ್ಲಿ 8% ಸಾಮಾನ್ಯ ಬಡ್ಡಿಯಲ್ಲಿ ನಾಲ್ಕು ವರ್ಷಗಳವರೆಗೆ ಹೂಡಿಕೆ ಮಾಡುತ್ತಾನೆ. ನಾಲ್ಕು ವರ್ಷಗಳ ಅನಂತರ ರಾಮು ಶ್ಯಾಮುವಿಗಿಂತ ಹೆಚ್ಚು ಪಡೆದ ಮೊತ್ತದ ಶೇಕಡಾವಾರು (ಅಂದಾಜು) ಎಷ್ಟು ?
Answer
A. 4
74
ಮೊದಲ 100 ಬೆಸ ಸಂಖ್ಯೆಗಳ ಮೊತ್ತ ಮತ್ತು ಮೊದಲ 100 ಸಮ ಸಂಖ್ಯೆಗಳ ಮೊತ್ತದ ನಡುವಿನ ವ್ಯತ್ಯಾಸವೇನು ?
Answer
D. 100
75
A ಒಂದು ಕೆಲಸವನ್ನು 12 ದಿನಗಳಲ್ಲಿ ಮುಗಿಸುತ್ತಾನೆ. B ಅದೇ ಕೆಲಸವನ್ನು 16 ದಿನಗಳಲ್ಲಿ ಮುಗಿಸುತ್ತಾನೆ. A, B ಮತ್ತು C ಗಳು ಒಟ್ಟಾಗಿ ಅದೇ ಕೆಲಸವನ್ನು 4 ದಿನಗಳಲ್ಲಿ ಮುಗಿಸುತ್ತಾರೆ. C ಗೆ ಅದೇ ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ದಿನಗಳು ಬೇಕಾಗುತ್ತವೆ ?
Answer
D. 9 3/5
76
ಮುಂದಿನ ಸಂಖ್ಯೆಯನ್ನು ಕಂಡುಹಿಡಿಯಿರಿ. 4, 8, 32, 128, . . .
Answer
A. 2048
77
ಗುಂಪಿಗೆ ಸೇರದ ಪದವನ್ನು ಕಂಡುಹಿಡಿಯಿರಿ.
Answer
Question Cancelled
78
2004 ಜನವರಿ 16 ಶುಕ್ರವಾರವಾಗಿದ್ದರೆ, 2005 ಜನವರಿ 16 ಯಾವ ವಾರವಾಗಿತ್ತು ?
Answer
C. ಆದಿತ್ಯವಾರ
79
ಒಂದು ಮೋಟಾರ್‌ಬೋಟ್ 20 ಕಿ.ಮೀ./ಗಂ. ವೇಗದಲ್ಲಿ ಸ್ಥಿರ ನೀರಿನಲ್ಲಿ 30 ಕಿ.ಮೀ. ಪ್ರವಾಹದ ಹರಿವಿನ ದಿಕ್ಕಿನಲ್ಲಿ ಹೋಗುತ್ತದೆ ಮತ್ತು ಒಟ್ಟು 4 ಗಂಟೆಗಳಲ್ಲಿ ಹಿಂತಿರುಗುತ್ತದೆ. ಪ್ರವಾಹದ ವೇಗ (ಕಿ.ಮೀ./ಗಂಟೆಯಲ್ಲಿ) ಎಷ್ಟು ?
Answer
B. 10
80
ಪ್ರಶ್ನಾರ್ಥಕ ಚಿಹ್ನೆಯನ್ನು ಬದಲಿಸುವ ಪರ್ಯಾಯವನ್ನು ಕಂಡುಹಿಡಿಯಿರಿ. ಕಣ್ಣು : ಮಯೋಪಿಯಾ :: ಹಲ್ಲುಗಳು : ?
Answer
D. ಮಾಲ್‌ಆಕ್ಲೂಷನ್
81
Everybody has given Covid vaccine, ______ ?
Answer
C. hasn’t they
82
Preparing pies and cakes ______ Mrs. Anitha’s specialty.
Answer
B. is
83
We toured Munnar ______ a bus last month.
Answer
A. on
84
Pick out the correct sentence.
Answer
D. Raju is not only arrogant but also selfish.
85
He said, “I had already left”
Answer
B. He said he had already left
86
Medical study of skin and it diseases
Answer
A. Dermatology
87
Which of the following is correctly spelt ?
Answer
A. Inimitable
88
Rani told me that the site is a beautiful sight.
Answer
Question Cancelled
89
The word “Prehensile” means
Answer
B. Able to grasp
90
Killing of one’s wife
Answer
C. Uxoricide
91
ಈ ಕೆಳಗಿನ ಪದಗಳಲ್ಲಿ ಸರಿಯಾದ ರೂಪ
Answer
C. ಶುದ್ದ
92
ಈ ಕೆಳಗಿನ ವಾಕ್ಯಗಳಲ್ಲಿ ಸರಿಯಾದ ರೂಪ
Answer
C. ಹುಡುಗಿಯ ಜೊತೆ ನಾಯಿಯೂ ಶಾಲೆಗೆ ಹೋಯಿತು.
93
ಈ ಕೆಳಗಿನ ಇಂಗ್ಲಿಷ್ ವಾಕ್ಯವನ್ನು ಓದಿ ಸರಿಯಾದ ಕನ್ನಡ ಅನುವಾದವನ್ನು ಬರೆಯಿರಿ. I went to the shop; but the door of the shop was closed.
Answer
A. ನಾನು ಅಂಗಡಿಗೆ ಹೋದೆನು; ಆದರೆ ಅಂಗಡಿಯ ಬಾಗಿಲು ಮುಚ್ಚಿತ್ತು.
94
ಈ ಕೆಳಗಿನ ವಾಕ್ಯದಲ್ಲಿ ಗೆರೆ ಎಳೆದ ಪದಕ್ಕೆ ಬದಲಾಗಿ ಸೂಕ್ತ ಪದ ಆಯ್ಕೆ ಮಾಡಿ. ಕೋಟಿಗನ ಕೋಳಿ ನುಂಗಿತ್ತಾ
Answer
D. ಮರ್ಕಟ
95
‘ಕಾನನ’ ಪದದ ಸಮಾನಾರ್ಥಕ ಪದಗಳು
Answer
A. ಕಾಂತಾರ, ವನ, ಅರಣ್ಯ
96
‘ಸತ್ಯ’ ಪದದ ವಿರುದ್ಧಾರ್ಥಕ ಪದ i. ಅಸತ್ಯ ii. ನಿತ್ಯ iii. ಸುಳ್ಳು iv. ನಿಸತ್ಯ
Answer
C. i ಮತ್ತು iii ಸರಿ
97
ಈ ಕೆಳಗಿನ ಗಾದೆ ಮಾತು ಪೂರ್ಣಗೊಳಿಸಿ. ಆಕಾಗಿ ದುಡಿ ______
Answer
D. ಅರಸನಾಗಿ ಉಣ್ಣು
98
ಈ ಕೆಳಗಿನ ಮೊದಲ ಎರಡು ಪದಗಳ ಸಂಬಂಧ ಕಲ್ಪಿಸಿ ಮೂರನೇ ಪದಕ್ಕೆ ಸಂಬಂಧವಾದ ಪದ ಬರೆಯಿರಿ. ನಕ್ಷತ್ರ : ತಾರೆ :: ಇನ : ______
Answer
B. ಸೂರ್ಯ
99
‘ದಿಗಂತ’ ಪದವನ್ನು ಬಿಡಿಸಿ ಬರೆದಾಗ
Answer
D. ದಿಕ್ + ಅಂತ
100
‘ಅಗಸ್ತ್ಯ’ ಪದದ ಸ್ತ್ರೀಲಿಂಗ ರೂಪ
Answer
B. ಅಗಸ್ತ್ಯತಿ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.