Skip to content
10th Level - Practice App Completely Free · 100K+ Users Install

Kerala PSC Ayurveda Therapist – Indian System of Medicine Previous Question Paper – 098/2021

Practice Mode

Sit all 100 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameAyurveda Therapist - Indian System of Medicine
Question Paper Code098/2021
Category Code540/2019, 367/2020
Date of Test4 October 2021
Medium of QuestionKANNADA
Exam TypeOMR Examination
Total Questions100
1
ಈ ಕೆಳಗಿನ ಪ್ರಕ್ರಿಯೆಗಳಲ್ಲಿ ಪಂಚಕರ್ಮವು ಯಾವುದನ್ನು ಒಳಗೊಂಡಿರುವುದಿಲ್ಲ?
Answer
B. ಮಾತ್ರಾವಸ್ತಿ
2
4
Answer
C. 3
3
ಈ ಕೆಳಗಿನವುಗಳಲ್ಲಿ ಚತುಸ್ನೇಹ ಯಾವುದಲ್ಲ ?
Answer
A. ಶೀರ
4
ಮಾತ್ರಾದ ಪ್ರಮಾಣಕ್ಕನುಗುಣವಾಗಿ WA , WH ಎಷ್ಟು ಬಾರಿ ವಿಭಜಿಸಬಹುದು 7
Answer
B. 2
5
ನಿರುಹವಸ್ಥಿಗೆ ಇರುವ ಬೇರೊಂದು ಹೆಸರು
Answer
C. ಆಸ್ಪಪಾನವಸ್ವಿ
6
ವಿರೇಚನ ಮದ್ದನ್ನು ಯಾವ ಹೊತ್ತಿಗೆ ಸ್ವೀಕರಿಸತಕ್ಕದ್ದು?
Answer
D. ಸ್ಲೇಷ್ಠಕಾಲ ಗತೇ
7
ಈ ಕೆಳಗಿನ ಯಾವುದರಲ್ಲಿ ಸಂಸ್ಕಾರಸ್ಯಾನುವರ್ತನಮ್‌ ಗುಣವು ಹೆಚ್ಚಿನ ಪ್ರಮಾಣದಲ್ಲಿದೆ ?
Answer
A. ಸರ್ಪಿ
8
ಎಲಕ್ಕಿಳ್ಳಿಗೆ ಸಾಮಾನ್ಯವಾಗಿ ಬಳಸದಿರುವ ಎಲೆ ಯಾವುದು?
Answer
C. ತಾವರೆ ಎಲೆ
9
ನಾಸ್ಯ ಕರ್ಮಕ್ಕೆ ಇರುವ ಬೇರೊಂದು ಹೆಸರು
Answer
D. ಶಿರೋವಿರೋಚನ
10
ಒಂದು ಪಲಮ್‌ ಪ್ರಮಾಣದಲ್ಲಿ ಎಷ್ಟು ಗ್ರಾಮ್‌ಗಳಿವೆ?
Answer
B. 48 ಗ್ರಾಮ್‌
11
ಮಾನವ ಶರೀರದಲ್ಲಿ ಎಷ್ಟು ಮರ್ಮಗಳಿವೆ?
Answer
D. 107
12
ಧಾರಣೀಯ ವೇಗ ಯಾವುದು?
Answer
B. ಮಾನಸಿಕ
13
ಚರಕ ಆಚಾರ್ಯರು ಎಷ್ಟು ಸಂಖ್ಯೆಯಲ್ಲಿಅಗ್ವಿ-ಸ್ವೇದಗಳನ್ನು ಉಲ್ಲೇಖಿಸುತ್ತಾರೆ 9
Answer
D. 13
14
ಯಮಕ ಸ್ನೇಹದಲ್ಲಿ ಎಷ್ಟು ಸ್ನೇಹಾಸರೆಗಳನ್ನು ಒಗ್ಗೂಡಿಸಲಾಗಿದೆ 9
Answer
C. 2
15
ವೈತರಣವಸ್ಥಿಯ ಕಲ್ಕಮ್‌
Answer
C. ಹುಣಸೆಹುಳಿ
16
ಪರಿಚಾರಕನ ಗುಣಗಳಲ್ಲಿ __ ಒಂದಾಗಿದೆ.
Answer
D. wads
17
ಈಕೆಳಗಿನವುಗಳಲ್ಲಿ ಉಪಧಾತು ಯಾವುದು?
Answer
B. ಚರ್ಮ
18
ಉಪನಾಹಮ್‌ನ್ನು ಎಷ್ಟು ಗಂಟೆಗಳ ಕಾಲ ಕಟ್ಟಿ ಇಡಬೇಕು?
Answer
B. 12 ಗಂಟೆ
19
ಈ ಕೆಳಗಿನವುಗಳಲ್ಲಿ ಮೂರ್ಧ ಶೈಲ ಚಿಕಿತ್ಸೆಯು ಒಳಗೊಂಡಿರದ ವಿಷಯ ಯಾವುದು?
Answer
B. ತರ್ಪಣಮ್‌
20
ಆಂಶಿಕ ಚಿಕಿತ್ಸೆಎಂದು ಕರೆಯಲ್ಪಡುವ ಪ್ರಕ್ರಿಯೆ ಯಾವುದು?
Answer
A. 33
21
ಶಿರೋಧಾರ ಪ್ರಕ್ರಿಯೆಯಲ್ಲಿ ಧಾರದ್ರವ್ಯವನ್ನುಎಷ್ಟುಎತ್ತರದಿಂದ ಹಣೆಯ ಮೇಲೆ ಸುರಿಯಬೇಕು?
Answer
D. 4 ಅಂಗುಲಮ್‌
22
ಪೇಯಾದಿಕ್ರಮಕ್ಕೆ ಇರುವ ಬೇರೊಂದು ಹೆಸರು
Answer
B. ಸಂಸರ್ಜನಕ್ರಿಯೆ
23
ಪ್ರತಿನಿತ್ಯ ಅನುಸರಿಸಬೇಕಾದ ಕರ್ಮಗಳಲ್ಲಿ ಒಂದಾಗಿದೆ.
Answer
A. ಅಭ್ಯಂಗಮ್‌
24
ಈಕೆಳಗಿನವುಗಳಲ್ಲಿಯಾವುದು ಅನಗ್ಗಿಸ್ಟೇದ?
Answer
D. ದಪ್ಪವಾಗಿರುವ ಕಂಬಳಿಯಿಂದ ಮುಚ್ಚುವುದು
25
ಜನನದಿಂದ ಮರಣದವರೆಗೆ ನೀಡಬಹುದಾದ ಚಿಕಿತ್ಸೆಯಾವುದು?
Answer
D. (B) ಮತ್ತು (C) ಎರಡೂ
26
ನಸ್ಯದ ಅನಂತರ ಆ ಚಿಕಿತ್ಸೆ ಪಡೆದ ವ್ಯಕ್ತಿ ಎಷ್ಟು ಸಮಯ ಮಲಗಿಕೊಂಡಿರಬೇಕು 9
Answer
C. 100 ಮಾತ್ರಾ
27
ಸ್ವೇದನ ಪ್ರಕ್ರಿಯೆಯ ಯಾವ ವಿಧಾನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯನ್ನು ಔಷಧೀಯ ಕಷಾಯದಿಂದ ತುಂಬಿದ ಟಬ್‌ನಲ್ಲಿ ಕುಳ್ಳಿರಿಸಲಾಗುವುದು ?
Answer
B. ಅವಹಗಮ್‌
28
ಕರ್ಮವಸ್ಥಿಯಲ್ಲಿ ಎಷ್ಟುವಸ್ತಿಗಳಿವೆ 9
Answer
C. 30
29
ಶರದ್‌ ಖುತುವಿನಲ್ಲಿಯಾವ ವಿಧದ ಸ್ನೇಹವನ್ನು ಶಿಫಾರಸು ಮಾಡಲಾಗಿದೆ ?
Answer
D. #2
30
ಉದ್ವರ್ತನ ಎಂದರೇನು?
Answer
D. ರೂಕ್ಷಣಕ್ರಿಯೆ
31
ವಮನ ಹೀನವೇಗಕ್ಕೆ ನೀಡುವ ಔಷಧಿ ಯಾವುದು?
Answer
B. ತಿಪ್ಪಲಿ
32
ಅನುಶೈಲದಲ್ಲಿಉಪಯೋಗಿಸುವ ಕ್ಷೀರ ಯಾವುದು?
Answer
A. ಅಜ seo
33
ಹೃಸ್ವ ಸ್ನೇಹಪಾನದ ಪ್ರಮಾಣಕ್ಕೆ ಸಮಾನವಾದ ಪ್ರಮಾಣದಲ್ಲಿಅನ್ವಯಿಸುವ ವಸ್ತಿ ಯಾವುದು?
Answer
D. ಮಾತ್ರಾವಸ್ತಿ
34
ಅಂತರ್ಬಹಿಸ್ತಿಗ್ಗ ಮತ್ತು ಜೀರ್ಣನ್ನಗಳಲ್ಲಿಬಳಸುವ ಚಿಕಿತ್ಸೆ ಈ ಕೆಳಗಿನವುಗಳಲ್ಲಿ ಯಾವುದು?
Answer
C. ಶ್ವೇತನ
35
ವಮನ-ವಿರೇಚನದ ಪೂರ್ವ ಕರ್ಮ ಯಾವುದು?
Answer
D. ಸ್ನೇಹನ-ಸ್ವೇತನ
36
ಊಟ ಆದ ನಂತರ ಯಾವ ವಿಧದ ಪಂಚಕರ್ಮವನ್ನು ಮಾಡಬಹುದೆಂದು ಸೂಚಿಸಲಾಗಿದೆ?
Answer
A. ಸ್ನೇಹವಸ್ತಿ
37
ವಮನ ಕರ್ಮದ ಮಧ್ಯಮ ವೇಗ ಎಷ್ಟು?
Answer
B. 6
38
ಊಟದ ನಂತರ ಯಾವ ಸ್ಟೇಹಪಾನವನ್ನು ರೋಗಿಗೆ ನೀಡುವುದರಿಂದ ಆಹಾರದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಹಸಿವು ಮರಳುತ್ತದೆ?
Answer
C. ಶಮನ ಸ್ನೇಹಪಾನ
39
ಮಾನ ಎರುದ್ಧಎಂದರೇನು ?
Answer
D. ಏಕಪ್ರಕಾರದ ಪ್ರಮಾಣದಲ್ಲಿವಿರೋಧಿ ಸ್ವಭಾವದ ಔಷಧಗಳನ್ನು ಬಳಸುವುದು
40
ವಿರೇಚನಕ್ಕೆ ಬಳಸಲಾಗುವ ಆಗ್ರದ ಔಷಧ ಯಾವುದು?
Answer
B. 835°
41
ಬ್ರುಹಣನಸ್ಯವನ್ನು ಯಾವ ಸ್ಥಿತಿಯಲ್ಲಿ ನಿಯಮಿಸಲಾಗುತ್ತದೆ ?
Answer
B. ವಾಟಕ ಶೂಲ
42
ಮನಲ್‌ ಕಿಳ್ಚಿಇದಕ್ಕಿರುವ ಬೇರೊಂದು ಹೆಸರು
Answer
A. ವಾಲುಕ ಸ್ವೇದ
43
ಸ್ನೇಹವಸ್ಥಿ ಹಿಂದಿರುಗಿ ಬರಲು ಬೇಕಾಗುವ ಗರಿಷ್ಠಸಮಯವೆಷ್ಟು?
Answer
B. ಮೂರು ಯಾವು
44
,4, ಒಬ್ಬ ಯುವಕನ ಸಹಜ ರಕ್ತದೊತ್ತಡದ ಶ್ರೇಣಿ ಎಷ್ಟು?
Answer
A. 120/80 mm of Hg
45
ನಸ್ಕಕ್ಕೆ ಬಳಸುವ ಸ್ನೇಹ ದ್ರವ್ಯದ ಸ್ವರೂಪ ಯಾವುದು?
Answer
C. ನಯವಾದ ಸ್ವರೂಪ
46
, ದೇಹದ ಯಾವ ಅಂಗವು ಫುಪುಸಮ್‌ ಆಗಿದೆ?
Answer
D. ಶ್ವಾಸಕೋಶ
47
ಈಕೆಳಗಿನವುಗಳಲ್ಲಿ ತ್ರಿಕಡು ಯಾವುದು?
Answer
C. ಒಣಶುಂಠಿ, ಕಾಳುಮೆಣಸು, ತಿಪ್ಪಲಿ (ಉದ್ದಕಾಳುಮೆಣಸು)
48
ಮಳೆಗಾಲದಲ್ಲಿ ಉಲ್ಬಣಗೊಳ್ಳುವ ದೋಷ ಯಾವುದು9
Answer
A. ವಾತಕೋಪ
49
ನಿರುಹವಸ್ತಿಯ ಗರಿಷ್ಠ ಪ್ರಮಾಣ ಎಷ್ಟು ?
Answer
D. 24 ಪಲ
50
ಇಂಬಳವನ್ನು ಬಳಸಿಕೊಂಡು ಮಾಡುವ ರಕ್ತಮೋಕ್ಟ ಚಿಕಿತ್ಸೆಯ ಹೆಸರು ಏನು?
Answer
B. ಜಾಲುಕವರಣ
51
ಕಲ್ಕವನ್ನು ಬಳಸಿಕೊಂಡು ಮಾಡುವ ನಸ್ಯವನ್ನು ಏನೆಂದು ಕರೆಯುತ್ತಾರೆ?
Answer
D. ಅಪಪೀದ ನಸ್ಕ
52
ವಸ್ತಿ ನೇತ್ರದಲ್ಲಿ ಎಷ್ಟು ಕರ್ನಿಕಗಳಿವೆ 9
Answer
C. 3
53
ಸ್ನೇಹಪಾನಕ್ಕೆ ಬಳಸುವ WOW ಎಣ್ಣೆಯ ಒಟ್ಟಿಗೆ ಉಪಯೋಗಿಸುವ ಅನುಪಾನ ಯಾವುದು?
Answer
B. ತಣ್ಣೀರು
54
ಈ ಕೆಳಗಿನವುಗಳಲ್ಲಿ ಶಸ್ತ್ರಪ್ರಣಿಧಾನ ರಕ್ತಮೋಕ್ಟಯಾವುದಾಗಿದೆ?
Answer
A. ಪ್ರಚ್ಛನ್ನ
55
ಕಾಯಶೇಕದಲ್ಲಿ ಧಾರದ್ರವ್ಯವನ್ನುಎಷ್ಟು ಎತ್ತರದಿಂದ ಸುರಿಯಬೇಕು?
Answer
D. 12 ಅಂಗುಲ A 9.
56
, ಸ್ನೇಹವ್ಯಾಪ ಚಿಕಿತ್ಸೆಯು ಈ ಕೆಳಗಿನವುಗಳಲ್ಲಿ ಯಾವುದನ್ನು ಒಳಗೊಂಡಿದೆ ?
Answer
C. ಬಾರ್ಲಿ, ಸಣ್ಣನವಣೆ, ಕೋಡೊ ನವಣೆ
57
ಪಂಚವಾತದಲ್ಲಿ ಸೇರಿಕೊಂಡಿರದ ವಿಷಯ ಯಾವುದು?
Answer
B. ಬೋಧಕ
58
ಜಲುಕ್ಕದ ವೈಜ್ಞಾನಿಕ ಹೆಸರೇನು?
Answer
C. ಹಿರ್ಡೋ ಮೆಡಿಸಿನಾಲಿಸ್‌
59
ಎಷ್ಟು ದಿನಗಳ ವಮನ ಕ್ರಿಯೆಯ ನಂತರ ವಿರೇಚನವನ್ನುಮಾಡಬಹುದು?
Answer
D. 15 ದಿನಗಳ ನಂತರ
60
ಯೋನಿಯ ಮೂಲಕ ಉತ್ತರ ವಸ್ತಿಯನ್ನು ಮಾಡುವಾಗ ಎಷ್ಟು ಇಂಚ್‌ಗಳಷ್ಟು ಒಳಕ್ಕೆ ತುರುಕಿಸಬೇಕು 9
Answer
B. 4 ಅಂಗುಲ
61
80 ವರ್ಷ ವಯಸ್ಸಿನ ವ್ಯಕ್ತಿಗೆ ನಿರುಹವಸ್ಥಿಯ ಪ್ರಮಾಣ ಎಷ್ಟಿರಬೇಕು?
Answer
A. 10 ಪ್ರಸ್ತುತ
62
ದೃಗ್ಗಲವನ್ನು ಅಭಿವೃದ್ಧಿಸುವ ಚಿಕಿತ್ಸೆಯಾವುದು?
Answer
B. ಪುಡಪಾಕ
63
ಅತಿಸ್ವೇದದಲ್ಲಿ ಯಾವ ದೋಷ ಹೆಚ್ಚಾಗುತ್ತದೆ?
Answer
C. ರಕ್ತ
64
ಯೋಗವಸ್ತಿಯಲ್ಲಿ ಬಳಸುವ ಕಷಾಯ ವಸ್ತಿಯ ಸಂಖ್ಯೆ ಎಷ್ಟು ?
Answer
C. 3
65
ಯಾರಿಗೆ ಅಭ್ಯಂಗವನ್ನುಮಾಡಬಾರದು?
Answer
B. ಅಜೀರ್ಣ
66
ಔಷಧಿಗಳ ಪಟ್ಟಿಯಲ್ಲಿ ಕ್ವಾತ್‌ ಎಂದರೇನು?
Answer
A. ಕಷಾಯ
67
ಕೆಳಗಿನವುಗಳಲ್ಲಿ ಸಂಧಾನಕಲ್ಪನದ ಉದಾಹರಣೆ ಯಾವುದು?
Answer
A. ಅಸವ
68
ಪೇಯದ ತಯಾರಿಕೆಯಲ್ಲಿ ಏನನ್ನು ಬಳಸಲಾಗುತ್ತದೆ ?
Answer
C. 1 ಭಾಗ ಅಕ್ಕಿ ಮತ್ತು 14 ಪಾಲು ನೀರು
69
ಔಷಧೀಯ ಸಸ್ವಗಳಿಂದ ಯಾವ ಖುತುಗಳಲ್ಲಿಸೂಲಿ, av, ಮತ್ತು ಖೀರಮ್‌ಗಳನ್ನು ಸಂಗ್ರಹಸಬಹುದು?
Answer
D. ಶರದ್‌ ಚತು
70
ಯೋಗವಸ್ತಿಯಲ್ಲಿ ಬಳಸುವ ಕಷಾಯ ವಸ್ಥಿಯ ಸಂಖ್ಯೆ ಎಷ್ಟು ?
Answer
D. 4 ಯಾರಿಗೆ ಅಭ್ಯಂಗವನ್ನುಮಾಡಬಾರದು 9
71
ಪಂಚಾಂಬ್ಲದಲ್ಲಿಇರದೇ ಇರುವ ದ್ರವ್ಯ ಯಾವುದು?
Answer
B. ತಕ್ರಮ್‌
72
ವಸ್ತಿ DAD ಕರ್ಮವು ಯಾವುದನ್ನು ಅವಲಂಬಿಸಿರುತ್ತದೆ?
Answer
A. ವೀರ್ಯ
73
ಶಿಂಬಿ ಧಾನ್ಯದ ಉದಾಹರಣೆ ಯಾವುದು?
Answer
B. ಮಾಷಮ್‌
74
ಎಷ್ಟು ಪರಾತಿಗುಣಗಳಿವೆ9
Answer
C. 10
75
ಹಸಿ ಔಷಧಗಳ ಬಳಕೆಗೆ ಉದಾಹರಣೆ
Answer
A. ಚಿತ್ರಮೃತ
76
ನಿರುಹವಸ್ಥಿಗೆ ಹಿಂದಿರುಗಲು ಎಷ್ಟು ಸಮಯ ಬೇಕು?
Answer
D. 1 ಮುಹೂರ್ತ
77
ಗಂಧಕ್ಕೆ ಯಾವ ಔಷಧೀಯ ಸಸ್ಯವು ಬದಲಿ ವಸ್ತು?
Answer
D. ಶ್ರೀಗಂಧ
78
ಚೂರ್ಣನಸ್ಯಕ್ಕೆ ಇರುವ ಬೇರೊಂದು ಹೆಸರು ಯಾವುದು?
Answer
B. ಧಾಮ್ಮನಸ್ಯ
79
ವಿಪಾಕದಲ್ಲಿಉತ್ಪಾದನೆಯಾಗುವ ರಸಗಳು ಯಾವುವು?
Answer
B. ಸಿಹಿ-ಕಹಿ-ಹುಳಿ
80
ಕಲ್ಕನಸ್ಯದ ಸಾಕಷ್ಟು ಔಷಧೀಯ ಪ್ರಮಾಣ aw, 7
Answer
C. 8 ಬಂದು
81
ನಿಹುರವಸ್ಥಿಯ ಪಶ್ಚಾತ್ಮರ್ಮ ಯಾವುದು
Answer
A. ಮಾಂಸ ರಸ ಭೋಜನ
82
, ಕಣ್ಣಿನ ಚಿಕಿತ್ಸೆಗಾಗಿ ಔಷಧೀಯ ಸಸ್ಯಗಳನ್ನು ಹುರಿದು ಮಾಡಿದ ಮಿಶ್ರಣವನ್ನು ಕಣ್ಣಿನ ಮೇಲೆ ದಪ್ಪವಾದ ಪದರ ಹಾಕುವುದನ್ನು OTD BGO.
Answer
B. ವಿದಾಲಕಮ್‌
83
ಈ ಕೆಳಗಿನವುಗಳಲ್ಲಿಅನುಶಸ್ತ್ರ ಯಾವುದು?
Answer
A. 320
84
ಈ ಕೆಳಗಿನವುಗಳಲ್ಲಿ ಸ್ನೇಹವಸ್ತಿ ವ್ಯಾಪತ್ ಯಾವುದು?
Answer
B. ಅನ್ನವೃದಂ
85
40 ವರ್ಷ ವಯಸ್ಸಿನ ವ್ಯಕ್ತಿಗೆ ಬಳಸುವ ವಸ್ಥಿನೇತ್ರದ ಉದ್ದಎಷ್ಟಿರಬೇಕು?
Answer
C. 12 ಅಂಗುಲ
86
ವಿರೇಚನ ಕರ್ಮದಲ್ಲಿಎಷ್ಟುಉತ್ತಮ ವೇಗಗಳಿವೆ?
Answer
D. 30 ವೇಗ
87
ನವರ ಅಕ್ಕಿ ಫಸಲನ್ನು ಕಟಾವು ಮಾಡಲು ಎಷ್ಟುದಿನಗಳು ಬೇಕು 7
Answer
C. 60 ದಿನಗಳು
88
MWR ACD ಒಂದು ಉದಾಹರಣೆ ಯಾವುದು?
Answer
D. ಪಿಂಡಸ್ವೇದ
89
ಶ್ವೇತಾದಿಯೋಗ ಚಿಕಿತ್ಸೆಯ ಸಿದ್ಧಾಂತಗಳು ಈ ಕೆಳಗಿನ ಯಾವುದನ್ನು ಒಳಗೊಂಡಿರುತ್ತದೆ 9
Answer
C. ಸ್ಪಂಬನ
90
ವಿರೇಚನವನ್ನುಪರಿಚಯಿಸುವ ಮೊದಲು ಪ್ರಾರಂಭಿಕ ಶುದ್ದೀಕರಣ ಚಿಕಿತ್ಸೆಯಾಗಿ ಸ್ವೇದನಕ್ಕೆ ಎಷ್ಟು ದಿನಗಳು ಬೇಕಾಗುತ್ತದೆ ?
Answer
C. 3 ದಿನಗಳು
91
ಈ ಕೆಳಗಿನ ವೃಕ್ತಿಗಳಲ್ಲಿಪಂಚಕರ್ಮ ಚಿಕಿತ್ಸೆಯ ಕುರಿತು ನಿರ್ಬಂಧಗಳು ಯಾರಿಗೆ ಇರುತ್ತದೆ?
Answer
B. ಚಂಡ, ಸಾಹಸಿಗರು, ಪುಕ್ಕಲರು
92
ವಾತದೋಷಕ್ಕಿರುವ ಅತ್ಯುತ್ತಮ ಚಿಕಿತ್ಸೆಯಾವುದು ?
Answer
A. ವಿ
93
ವಸ್ತಿಗೆ ಉಲ್ಲೇಖಿಸಿದ ಮಲಗುವ ಭಂಗಿಗಳು ಯಾವುವು?
Answer
B. ಎಡಕ್ಕೆ
94
ನ್ಯವರತೇಪು, ಇದಕ್ಕಿರುವ ಬೇರೊಂದು ಹೆಸರು ಯಾವುದು?
Answer
C. ಷಷ್ಟ್ಠಿಕಾನಲೇಪಮ್‌
95
ಥಳಮ್‌ಗೆ ಮೊದಲು ನಡೆಯುವ ಪ್ರಕ್ರಿಯೆ ಯಾವುದು?
Answer
B. ಪಿಂಡಸ್ಟೇತ
96
ಕಟ್ಟುನಿಟ್ಟಾದ ಆಹಾರದ ನಿರ್ಬಂಧಗಳನ್ನು ಹೊಂದಿರದ ವಸ್ತಿ ಯಾವುದು 7
Answer
D. ಯಾಪನವಸ್ಕಿ
97
ಎಷ್ಟು ಸವಿಷ ಜಾಲುಕಗಳಿವೆ 7
Answer
A. 6
98
ಈಕೆಳಗಿನವುಗಳಲ್ಲಿವಿರೇಚನ ಯೋಗ ಯಾವುದು?
Answer
C. ಅವಿಪತ್ತಿ ಚೂರ್ಣ
99
ವಾಮ ಕರ್ಮಕ್ಕೆ ಮದನಫಲ ಯಾಕೆ ಅತ್ಯುತ್ತಮವಾಗಿದೆ?
Answer
C. ಅಪಾಯಗಳಿಲ್ಲ
100
ಈ ಕೆಳಗಿನವುಗಳಲ್ಲಿತೀಕ್ಷ್ಯವಿರೇಚನ ದ್ರವ್ಯ ಯಾವುದು?
Answer
B. ALE

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.