Skip to content
10th Level - Practice App Completely Free · 100K+ Users Install

Kerala PSC Civil Excise Officer (Trainee)/Women Civil Excise Officer (Trainee) 455/24 Previous Question Paper – 053/2025

Practice Mode

Sit all 94 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameCivil Excise Officer (Trainee)/Women Civil Excise Officer (Trainee) 455/24
Question Paper Code053/2025
Category Code092/2024, 455/2024, 515/2023, 557/2024, 558/2024, 559/2024, 560/2024, 561/2024
Date of Test17 May 2025
Medium of QuestionKANNADA
Exam TypeOMR Examination
Total Questions100
1
‘ಬೋಸ್ಟನ್ ಟೀ ಪಾರ್ಟಿ’ ಯಾವುದರೊಂದಿಗೆ ಸಂಬಂಧವನ್ನು ಹೊಂದಿದೆ ?
Answer
B. ಅಮೇರಿಕನ್ ಸ್ವಾತಂತ್ರ್ಯ ಕ್ರಾಂತಿ
2
‘ಆಧುನಿಕ ಫ್ರಾನ್ಸ್‌ನ ಜಸ್ಟಿನಿಯನ್’ ಎಂದು ಕರೆಯಲಾಗುವ ಚಕ್ರವರ್ತಿ ಯಾರು ?
Answer
C. ನೆಪೋಲಿಯನ್
3
ಲಾಹೋರ್ ಅಧಿವೇಶನದ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ? 1. ಕಾಂಗ್ರೆಸ್‌ನ ಗುರಿ ‘ಸಂಪೂರ್ಣ ಸ್ವಾತಂತ್ರ್ಯ’ ಎಂದು ಲಾಹೋರ್ ಅಧಿವೇಶನ ಘೋಷಿಸಿತು. 2. 1927 ರ ಲಾಹೋರ್ ಅಧಿವೇಶನದ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರೂ ವಹಿಸಿದ್ದರು. 3. 1932 ರ ಜನವರಿ 26ನ್ನು ಭಾರತೀಯ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. 4. ಗಾಂಧೀಜಿಯವರ ನೇತೃತ್ವದಲ್ಲಿ ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು.
Answer
B. 2, 3
4
1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ನಾಯಕರು ಮತ್ತು ಅವರ ಹೋರಾಟವನ್ನು ಮುನ್ನಡೆಸಿದ ಸ್ಥಳಗಳನ್ನು ನೀಡಲಾಗಿದೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ. 1. ಬಹದ್ದೂರ್ ಷಾ II — a. ಫೈಜಾಬಾದ್ 2. ನಾನಾಸಾಹೇಬ್ — b. ಲಕ್ನೋ 3. ಮೌಲ್ವಿ ಅಹಮದುಲ್ಲಾ — c. ದೆಹಲಿ 4. ಬೇಗಮ್ ಹಜರತ್ ಮಹಲ್ — d. ಬಿಠೂರ್
Answer
D. 1 – c, 2 – d, 3 – a, 4 – b
5
ತಿರುವಿದಾಂಕೂರ್‌ನಲ್ಲಿ ಪಂಡರಪಟ್ಟ ಭೂಮಿಯನ್ನು ಯಾವ ವರ್ಷದಲ್ಲಿ ಹೊರಡಿಸಲಾಯಿತು ?
Answer
B. 1865
6
ಕೇರಳದ ಪ್ರಸಕ್ತ ಸಂಸ್ಕೃತಿ ಸಚಿವರು ಯಾರು ?
Answer
C. ಸಜಿ ಚೆರಿಯನ್
7
ಕೆಳಗೆ ನೀಡಲಾದ ಹೇಳಿಕೆಗಳನ್ನು ಪರಿಶೀಲಿಸಿ. a. ಉಪ್ಪು ಸರೋವರಗಳು ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಕಂಡುಬರುತ್ತವೆ. b. ಮರುಭೂಮಿಗಳಲ್ಲಿ, ಅತಿಯಾಗುವಿಕೆಯು ಪಾತಳಿಕರಣ ಹೆಚ್ಚಾಗಿರುತ್ತದೆ.
Answer
A. a ಮತ್ತು b ಸರಿಯಾದ ಹೇಳಿಕೆಗಳಾಗಿವೆ. b ಎಂಬುದು a ಯ ಸರಿಯಾದ ವಿವರಣೆಯಾಗಿದೆ.
8
ಭೂಮಿಯ ಒಳಭಾಗದಲ್ಲಿರುವ ಮುಖ್ಯ ಅಂಶಗಳು ಯಾವುವು ?
Answer
A. ಕಬ್ಬಿಣ, ನಿಕಲ್
9
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿಲ್ಲ ? i. ಲ್ಯಾಬ್ರಡಾರ್ ಅಟ್ಲಾಂಟಿಕ್ ಸಾಗರದಲ್ಲಿ ತಣ್ಣೀರಿನ ಪ್ರವಾಹವಾಗಿದೆ. ii. ಅಗುಲ್ಹಾಸ್ ಹಿಂದೂ ಮಹಾಸಾಗರದಲ್ಲಿ ತಣ್ಣೀರಿನ ಪ್ರವಾಹವಾಗಿದೆ. iii. ಗಲ್ಫ್ ಸ್ಟ್ರೀಮ್ ಪೆಸಿಫಿಕ್ ಮಹಾಸಾಗರದಲ್ಲಿ ಬೆಚ್ಚಗಿನ ನೀರಿನ ಪ್ರವಾಹವಾಗಿದೆ. iv. ಒಯಾಶಿಯೊ ಪೆಸಿಫಿಕ್ ಸಾಗರದಲ್ಲಿ ತಣ್ಣನೆಯ ನೀರಿನ ಪ್ರವಾಹವಾಗಿದೆ.
Answer
B. ii ಮತ್ತು iii ಮಾತ್ರ
10
ಕೇರಳದ ಅತಿ ದೊಡ್ಡ ಜಲವಿದ್ಯುತ್‌ ಯೋಜನೆ ಯಾವುದು ?
Answer
C. ಇಡುಕ್ಕಿ
11
ಹಂತಗಳನ್ನು ಸೇರಿಸುವ ಮೂಲಕ ಸಂಕೇತಗಳಿಂದ ಸರಿಯಾದ ಉತ್ತರವನ್ನು ಹುಡುಕಿ. ಪಟ್ಟಿ – 1 a. ದಾಮೋದರ್ ನದಿ b. ಗೋದಾವರಿ ನದಿ c. ಕೊಯ್ನಾ ನದಿ d. ಬ್ರಹ್ಮಪುತ್ರ ನದಿ ಪಟ್ಟಿ – 2 1. ಅಸ್ಸಾಂನ ದುಃಖ 2. ದಕ್ಷಿಣ ಗಂಗಾ 3. ಮಹಾರಾಷ್ಟ್ರದ ಜೀವನಾಡಿ 4. ಭಾರತದ ಕೆಂಪು ನದಿ
Answer
Question Cancelled
12
ಈ ಕೆಳಗಿನ ಯಾವ ಖನಿಜವನ್ನು ಕಂದು ವಜ್ರ ಎಂದು ಕರೆಯಲಾಗುತ್ತದೆ ?
Answer
D. ಲಿಗ್ನೈಟ್
13
ಈ ಕೆಳಗಿನವುಗಳಲ್ಲಿ ಯಾವುದು ಆರ್‌ಬಿಐಗೆ ಸಂಬಂಧಿಸಿಲ್ಲ ?
Answer
D. ಬಡವರ ಬ್ಯಾಂಕ್
14
ಕೃಷಿ ವಲಯವನ್ನು ಅಭಿವೃದ್ಧಿಪಡಿಸುವುದು, ಸಣ್ಣ ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು, ಕರಕುಶಲ ವಸ್ತುಗಳನ್ನು ಅಭಿವೃದ್ದಿಪಡಿಸುವುದು ಇತ್ಯಾದಿ ಗುರಿಗಳೊಂದಿಗೆ 1982 ರಲ್ಲಿ ಯಾವ ಸಂಸ್ಥೆಯನ್ನು ಸ್ಥಾಪಿಸಲಾಯಿತು ?
Answer
C. ನಬಾರ್ಡ್‌
15
‘ಹಣಕಾಸು ಸೋರಿಕೆ ಸಿದ್ಧಾಂತ’ವನ್ನು ಪರಿಚಯಿಸಿದ ಮೊದಲ ಭಾರತೀಯ ಯಾರು ?
Answer
B. ದಾದಾಭಾಯಿ ನವರೋಜಿ
16
ಈ ಕೆಳಗಿನವುಗಳಲ್ಲಿ ಯಾವುದು ನೀತಿ ಆಯೋಗದ ಉದ್ದೇಶವಲ್ಲ ?
Answer
A. ಸಾವಯವ ಕೃಷಿಯ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು
17
ಹೋಟೆಲ್‌ಗಳು, ಬ್ಯಾಂಕಿಂಗ್‌ ಮತ್ತು ರಿಯಲ್‌ ಎಸ್ಟೇಟ್‌ ಯಾವ ವಲಯಕ್ಕೆ ಸೇರುತ್ತವೆ ?
Answer
A. ತೃತೀಯ ವಲಯ
18
ಹಿಲ್ಟನ್ ಯಂಗ್ ಆಯೋಗವು ಈ ಕೆಳಗಿನ ಯಾವುದರ ರಚನೆಗೆ ಸಂಬಂಧಿಸಿದೆ ?
Answer
B. ಆರ್‌ಬಿಐ
19
“ನಮ್ಮ ಸಂವಿಧಾನ ಸಭೆಯಲ್ಲಿ ಇದೇ ನವೆಂಬರ್‌ 26,1949 ರಂದು, ಈ ಸಂವಿಧಾನವನ್ನು ಈ ಮೂಲಕ ಅಂಗೀಕರಿಸಿ, ಜಾರಿಗೆ ತಂದು ನಮಗಾಗಿ ಅರ್ಪಿಸಿಕೊಳ್ಳುತ್ರೇವೆ”. ಮೇಲಿನ ವಾಕ್ಯವು ಭಾರತದ ಸಂವಿಧಾನದ ಯಾವ ಭಾಗಕ್ಕೆ ಸಂಬಂಧಿಸಿದೆ ?
Answer
C. ಪೀಠಿಕೆ
20
ಈ ಕೆಳಗಿನವುಗಳಲ್ಲಿ ಯಾವುದನ್ನು ಗುಂಪಿನಲ್ಲಿ ಸೇರಿಸಲಾಗಿಲ್ಲ ಎಂಬುದನ್ನು ಕಂಡುಹಿಡಿಯಿರಿ.
Answer
B. ತನ್ನ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗಿದೆ–ವಿಧಿ 44
21
ಈ ಕೆಳಗಿನ ಭಾರತೀಯ ಸಂವಿಧಾನದ ತಿದ್ದುಪಡಿಯನ್ನು ಹೊಂದಿಸಿ. A: 1. 42ನೇ ತಿದ್ದುಪಡಿ 2. 44ನೇ ತಿದ್ದುಪಡಿ 3. 73ನೇ ತಿದ್ದುಪಡಿ 4. 86ನೇ ತಿದ್ದುಪಡಿ B: A. ವಿಧಿ 21A B. ಹನ್ನೊಂದನೇ ಅನುಬಂಧ C. ವಿಧಿ 300A D. ಸಣ್ಣ ಸಂವಿಧಾನ C: I. ಮೂರು ಹಂತದ ಪಂಚಾಯತ್ II. ಮೂಲಭೂತ ಕರ್ತವ್ಯಗಳು III. ಶಿಕ್ಷಣವು ಒಂದು ಮೂಲಭೂತ ಹಕ್ಕು ಆಗಿರುತ್ತದೆ IV. 1978
Answer
D. 1–D, II; 2–C, IV; 3–B, I; 4–A, III
22
ಈ ಕೆಳಗಿನ ಯಾವ ವಿಷಯಗಳನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ ? 1. ಶಿಕ್ಷಣ 2. ಅರಣ್ಯಗಳು 3. ಕಲಬೆರಕೆ 4. ಕಾರ್ಮಿಕ ಸಂಘಟನೆ 5. ಮದುವೆ ಮತ್ತು ವಿಚ್ಛೇದನ 6. ದತ್ತಸ್ವೀಕಾರ ಮತ್ತು ಉತ್ತರಾಧಿಕಾರ
Answer
B. 1, 2, 3, 4, 5, 6
23
ರಾಜ್ಯಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜ ? 1. ರಾಜ್ಯಸಭೆಯ ಅವಧಿ ಆರು ವರ್ಷಗಳು. 2. ರಾಜ್ಯಸಭೆಯ ಸದಸ್ಯರನ್ನು FPTP (ಫಸ್ಟ್–ಪಾಸ್ಟ್–ದಿ–ಪೋಸ್ಟ್) ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. 3. ರಾಜ್ಯಸಭೆಯ ಸದಸ್ಯರಾಗಲು, ಒಬ್ಬರು 35 ವರ್ಷ ವಯಸ್ಸನ್ನು ಪೂರ್ಣಗೊಳಿಸಬೇಕು. 4. ರಾಜ್ಯಸಭೆಯ ಇನ್ನೊಂದು ಹೆಸರು ಹೌಸ್ ಆಫ್ ದಿ ಪೀಪಲ್ (House of the people).
Answer
D. ಎಲ್ಲಾ ಹೇಳಿಕೆಗಳು ಸುಳ್ಳು
24
ಈ ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರಪತಿಗಳ ವಿವೇಚನೆಗೆ ಒಳಪಡುವುದಿಲ್ಲ ? 1. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ ರಾಷ್ಟ್ರಪತಿಗಳು ಪ್ರಧಾನಮಂತ್ರಿಯನ್ನು ಆಯ್ಕೆ ಮಾಡಬಹುದು. 2. ಸಂಸತ್ತು ನೀಡಿದ ಸಲಹೆಯನ್ನು ಮರುಪರಿಶೀಲನೆಗೆ ಕಳುಹಿಸಬಹುದು. 3. ರಾಷ್ಟ್ರಪತಿಗಳ ಪಾಕೆಟ್ ವಿಟೋ ಅಧಿಕಾರ. 4. ರಾಜ್ಯಪಾಲರನ್ನು ನೇಮಿಸಲು ರಾಷ್ಟ್ರಪತಿಗಳ ಅಧಿಕಾರ.
Answer
A. 4 ಮಾತ್ರ
25
ಯಾವ ಸಾಂವಿಧಾನಿಕ ತಿದ್ದುಪಡಿಯು ಆಂಗ್ಲೋ–ಇಂಡಿಯನ್ ಸಮುದಾಯದ ಇಬ್ಬರು ಸದಸ್ಯರನ್ನು ಲೋಕಸಭೆಗೆ ನಾಮನಿರ್ದೇಶನ ಮಾಡುವ ಭಾರತದ ರಾಷ್ಟ್ರಪತಿಗಳ ಪದ್ಧತಿಯನ್ನು ರದ್ದುಗೊಳಿಸಿತು ?
Answer
B. 104ನೇ ತಿದ್ದುಪಡಿ
26
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ? a. ಭಾರತದ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಗಡಿಗಳನ್ನು ಪುನರ್‌ರಚಿಸುವ ಅಧಿಕಾರವನ್ನು ಗಡಿನಿರ್ಣಯ ಆಯೋಗ ಹೊಂದಿದೆ. b. ಗಡಿನಿರ್ಣಯ ಆಯೋಗದ ಆದೇಶಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. c. ಗಡಿನಿರ್ಣಯ ಆಯೋಗವನ್ನು 1951ರಲ್ಲಿ ರಚಿಸಲಾಯಿತು. d. ಪ್ರಧಾನ ಕಛೇರಿಯು ನವದೆಹಲಿಯಲ್ಲಿದೆ.
Answer
Question Cancelled
27
ಭಾರತದ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? I. ಸಂವಿಧಾನದ 280 ನೇ ವಿಧಿ ಹಣಕಾಸು ಆಯೋಗಕ್ಕೆ ಸಂಬಂಧಿಸಿದೆ. II. ಇದರ ಅವಧಿ 5 ವರ್ಷಗಳು. III. ಭಾರತದ ಹಣಕಾಸು ಆಯೋಗದ ಪ್ರಧಾನ ಕಛೇರಿ ಮುಂಬೈ. IV. ಡಾ. ಅರವಿಂದ್ ಪನಗರಿಯಾ ಇದರ ಅಧ್ಯಕ್ಷರು.
Answer
D. I, II, IV
28
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ನಿಜ ? i. ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಬೇಕು. ii. 15 ದಿನಗಳಲ್ಲಿ ಉದ್ಯೋಗ ಒದಗಿಸದಿದ್ದರೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು. iii. ಅವರು ಕೆಲಸ ಮಾಡಲು ಸಿದ್ಧರಿದ್ದರೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಸ್ಥಳೀಯ ಉದ್ಯೋಗಗಳನ್ನು ಒದಗಿಸಬೇಕು.
Answer
D. i, ii ಮತ್ತು iii ಎಲ್ಲವೂ
29
‘ಕೇರಳ ಸಾಮಾಜಿಕ ಭದ್ರತಾ ಮಿಷನ್’ (KSSM)ನಲ್ಲಿ ಎಷ್ಟು ಸದಸ್ಯರಿದ್ದಾರೆ ?
Answer
A. 15 ಸದಸ್ಯರು
30
ಈ ಕೆಳಗಿನಲ್ಲಿಯಾವ ವಯಸ್ಸಿನವರನ್ನು ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತದೆ ?
Answer
B. 60 ವರ್ಷಗಳು
31
“ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ”ದ ಉಪಾಧ್ಯಕ್ಷರು ಯಾರು ?
Answer
C. ಕಂದಾಯ ಸಚಿವರು
32
“ಇಂಡಿಯನ್ ಮ್ಯಾನುಯಲ್ ಆಫ್ ಪ್ಲಾಂಟ್ ಇಕಾಲಜಿ” ಪುಸ್ತಕದ ಲೇಖಕರು ಯಾರು ? i. ರಾಮ್‌ಡಿಯೋ ಮಿಶ್ರಾ ii. ಬಿಜೀಶ್ ಬಾಲಕೃಷ್ಣನ್ iii. ಆದರ್ಶ್ ಕುಮಾರ್ ಗೋಯಲ್
Answer
D. i ಮಾತ್ರ
33
ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ? i. UNEP ಸ್ಥಾಪನೆಯಾದ ವರ್ಷ 1972. ii. ಪರಿಸರ ಸಂಸ್ಥೆ ಗ್ರೀನ್‌ಪೀಸ್ ಸ್ಥಾಪನೆಯಾದ ವರ್ಷ 1971. iii. ಗ್ರೀನ್ ಕ್ರಾಸ್ ಇಂಟರ್‌ನ್ಯಾಷನಲ್ ಸ್ಥಾಪನೆಯಾದ ವರ್ಷ 1995.
Answer
C. iii ಮಾತ್ರ
34
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ? i. ಸಾಲ್ಮೊನೆಲ್ಲಾ ಟೈಫಿಯಿಂದ ಉಂಟಾಗುವ ಟೈಫಾಯಿಡ್ ರೋಗಿಗಳಲ್ಲಿ, ರೋಗದ ತೀವ್ರ ಹಂತದಲ್ಲಿ ಕರುಳಿನಲ್ಲಿ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ii. ಪ್ಲಾಸ್ಮೋಡಿಯಂನಿಂದ ಉಂಟಾಗುವ ಮಲೇರಿಯಾದಲ್ಲಿ, ನಡುಕದೊಂದಿಗೆ ಹೆಚ್ಚಿನ ಜ್ವರದ ಲಕ್ಷಣವಿರುತ್ತದೆ. iii. ಹಿಮೋಫಿಲಸ್ ಇನ್‌ಫ್ಲುಯೆಂಜಾದಿಂದ ಉಂಟಾಗುವ ನ್ಯುಮೋನಿಯಾ ರೋಗಿಗಳು ಜ್ವರ, ಕೆಮ್ಮು ಮತ್ತು ಎದೆ ನೋವಿನಂತಹ ಲಕ್ಷಣಗಳನ್ನು ತೋರ್ಪಡಿಸುತ್ತಾರೆ.
Answer
C. i, ii ಮತ್ತು iii
35
ಮಾನವ ಹಸ್ತಕ್ಷೇಪದ ವಿವಿಧ ರೂಪಗಳು ಜಾತಿಗಳ (ಜೀವ ಸಂಕುಲಗಳ) ಬೃಹತ್ ಅಳಿವಿಗೆ ಕಾರಣವಾಗುತ್ತಿವೆ ಎಂದು ಬಹಿರಂಗಪಡಿಸುವ “ದಿ ಸಿಕ್ಸ್ತ್ ಎಕ್ಸ್‌ಟಿಂಕ್ಷನ್ : ಆನ್ ಅನ್‌ನ್ಯಾಚುರಲ್ ಹಿಸ್ಟರಿ” ಪುಸ್ತಕದ ಲೇಖಕರು ಯಾರು ?
Answer
B. ಎಲಿಜಬೆತ್ ಕೋಲ್ಬರ್ಟ್
36
CO₂ ನಂತಹ ನಿರ್ದಿಷ್ಟ ಪ್ರಮಾಣದ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಅನುಮತಿಸುವ ಪರವಾನಗಿ
Answer
C. ಇಂಗಾಲದ ಕ್ರೆಡಿಟ್
37
ಕಾಲೇಜು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡಲು ಕೇರಳದಲ್ಲಿ ಪ್ರಾರಂಭಿಸಲಾದ ಯೋಜನೆಯನ್ನು ಹೆಸರಿಸಿ.
Answer
D. ಜೀವನಿ
38
ಭೂಮಿಯ ಮೇಲ್ಮೈಗಿಂತ ಎತ್ತರ ಹೆಚ್ಚಾದಂತೆ ಗುರುತ್ವಾಕರ್ಷಣೆ ಹೇಗೆ ಬದಲಾಗುತ್ತದೆ ?
Answer
B. ಕಡಿಮೆಯಾಗುತ್ತದೆ
39
ಗೋಳಾಕಾರದ ಕನ್ನಡಿಯ ವಕ್ರತೆಯ ತ್ರಿಜ್ಯವು 15.0 ಸೆಂ.ಮೀ. ಆದರೆ ನಾಭಿದೂರ ಎಷ್ಟು ?
Answer
Question Cancelled
40
ಈ ಕೆಳಗಿನವುಗಳಲ್ಲಿ ಯಾವುದು ವಿಮಾನ ಲ್ಯಾಂಡಿಂಗ್ ಗೇರ್‌ನ ಕಾರ್ಯಾಚರಣೆಗೆ ಸಂಬಂಧಿಸಿಲ್ಲ ?
Answer
B. ಮಾಲಸ್‌ನ ನಿಯಮ
41
ಈ ಕೆಳಗಿನವುಗಳಲ್ಲಿ ಭಾರತದ ಬಾಹ್ಯಾಕಾಶ ಡಾಕಿಂಗ್ ಸಾಧನೆ ಯಾವುದು ?
Answer
D. ಸ್ಪಾಡೆಕ್ಸ್
42
ವಸ್ತುವಿನ ಕಣಗಳ ದ್ವಂದ್ವ ಸ್ವರೂಪವನ್ನು ಪ್ರಸ್ತಾಪಿಸಿದ ಮೊದಲ ವಿಜ್ಞಾನಿ ಯಾರು ?
Answer
C. ಡಿ ಬ್ರೋಗ್ಲಿ
43
ಸಮನ್ವಯ ಸಂಯುಕ್ತ [Cu(NH₃)₆]Cl₃ ನಲ್ಲಿ ತಾಮ್ರದ ಆಕ್ಸಿಡೀಕರಣ ಸ್ಥಿತಿ ಏನು ?
Answer
B. + 3
44
ಈ ಕೆಳಗಿನವುಗಳಲ್ಲಿ ಯಾವುದು ಲೂಯಿಸ್ ಬೇಸ್ ಅಲ್ಲ ?
Answer
C. CO₂
45
2023ರ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿಯನ್ನು ಯಾವುದರ ಆವಿಷ್ಕಾರಕ್ಕಾಗಿ ನೀಡಲಾಯಿತು ?
Answer
B. ಕ್ವಾಂಟಮ್ ಡಾಟ್ಸ್
46
ಈ ಕೆಳಗಿನವುಗಳಿಂದ ಸರಿಯಾದ ಹೇಳಿಕೆಗಳನ್ನು ಹುಡುಕಿ. 1. ಭಾರತ ಮೊದಲ ಖಾತೆ ಪ್ರವಾಸೋದ್ಯಮ ಯೋಜನೆಯನ್ನು ಕೊಲ್ಲಂ ಜಿಲ್ಲೆಯ ತೆನ್ಮಲಾದಲ್ಲಿ ಪ್ರಾರಂಭಿಸಲಾಯಿತು. 2. ವೇಲುತಂಪಿ ದಳವರ ಕುಂದರ ವಿಳಂಬರಂ ಕೊಲ್ಲಂ ಜಿಲ್ಲೆಯಲ್ಲಿ ನಡೆಯಿತು. 3. ಕೇರಳದ ಮೊದಲ ನೀರಾ ಸ್ಥಾವರವನ್ನು 2015ರಲ್ಲಿ ಕೈಪುಳದಲ್ಲಿ ಪ್ರಾರಂಭಿಸಲಾಯಿತು. 4. ‘ನಿಂಗಲ್ ಎನ್ನೆ ಕಮ್ಯೂನಿಸ್ಟಾಕ್ಕಿ’ ಎಂಬ ನಾಟಕವನ್ನು ಮೊದಲು ಕೊಲ್ಲಂ ಜಿಲ್ಲೆಯ ಪಾರಿಪಲ್ಲಿಯಲ್ಲಿ ಪ್ರದರ್ಶಿಸಲಾಯಿತು.
Answer
A. 1, 2
47
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಹುಡುಕಿ. 1. ಭಾರತ ಸರ್ಕಾರದಿಂದ ಭೌಗೋಳಿಕ ಪೇಟೆಂಟ್ ಟ್ಯಾಗ್ ಅನ್ನು ಪಡೆದ ಮೊದಲ ವಸ್ತು ಆರುನ್ಮುಲ ಕನ್ನಡಿ. 2. ಜೆಸಿ ಡೇನಿಯಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಆರುನ್ಮುಲ ಪೊನ್ನಮ್ಮ. 3. ಒಲಿಂಪಿಕ್ ಫುಟ್ಬಾಲ್ ತಂಡದ ಸದಸ್ಯರಾದ ಮೊದಲ ಮಲಯಾಳಿ ಕ್ರೀಡಾಪಟು ಥಾಮಸ್ ಮಥಾಯಿ ವರ್ಗೀಸ್. 4. ಆರುನ್ಮುಲ ಪಥನಂತಿಟ್ಟದ ಸಾಂಸ್ಕೃತಿಕ ರಾಜಧಾನಿ.
Answer
Question Cancelled
48
ಈ ಕೆಳಗಿನ ಹೇಳಿಕೆಗಳು ಯಾರಿಗೆ ಸಂಬಂಧಿಸಿವೆ ಎಂಬುದನ್ನು ಗುರುತಿಸಿ. 1. ಅವರು ಸಾರಂಗಿಣಿ ಪರಿಣಯಂ ಮತ್ತು ಸುಶೀಲಾ ದುಃಖಂ ನಾಟಕಗಳನ್ನು ಬರೆದಿದ್ದಾರೆ. 2. ಅವರು ಜನವರಿ 1898ರಲ್ಲಿ ಕೋಳಿಕ್ಕೋಡ್‌ನಲ್ಲಿ ಬ್ರಹ್ಮಸಮಾಜದ ಶಾಖೆಯನ್ನು ಸ್ಥಾಪಿಸಿದರು. 3. ಅವರು ರಾವ್ ಸಾಹಿಬ್ ಎಂಬ ಬಿರುದನ್ನು ಪಡೆದರು. 4. ದೇವೇಂದ್ರನಾಥ ಟ್ಯಾಗೋರ್ ಅವರ ‘ಬ್ರಹ್ಮಧರ್ಮ’ವನ್ನು ಮಲಯಾಳಂಗೆ ಅನುವಾದಿಸಲಾಗಿದೆ.
Answer
C. ಅಯ್ಯಥನ್ ಗೋಪಾಲನ್
49
ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ (ಪುರುಷರ)ಗೆ ಸಂಬಂಧಿಸಿದ ತಪ್ಪು ಹೇಳಿಕೆಗಳನ್ನು ಹುಡುಕಿ. 1. ಭಾರತ 2002, 2013 ಮತ್ತು 2025ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. 2. ಭಾರತದಂತೆ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದ ಇನ್ನೊಂದು ಏಕೈಕ ತಂಡ ಆಸ್ಟ್ರೇಲಿಯಾ. 3. ದಕ್ಷಿಣ ಆಫ್ರಿಕಾ ಎಂದಿಗೂ ಪ್ರಶಸ್ತಿಯನ್ನು ಗೆದ್ದಿಲ್ಲ. 4. ನ್ಯೂಜಿಲೆಂಡ್ ಪ್ರಶಸ್ತಿಯನ್ನು ಗೆದ್ದ ವರ್ಷ 2000.
Answer
B. 2, 3
50
ಈ ಕೆಳಗಿನ ಹೇಳಿಕೆಗಳಿಂದ ಸರಿಯಾದ ಉತ್ತರವನ್ನು ಹುಡುಕಿ. 1. ಕ್ರಿಸ್ಟಿ ಕವಂಟ್ರಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ. 2. ಅವರು ನಮೀಬಿಯಾದವರು. 3. ಅವರು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಆಫ್ರಿಕನ್ ಮೂಲದವರು. 4. ಅವರು ಮಾಜಿ ಒಲಿಂಪಿಕ್ ಬ್ಯಾಡ್ಮಿಂಟನ್ ಆಟಗಾರ್ತಿ.
Answer
A. 1, 3
51
(1 + 3 + 5 + ..... n ಪದಗಳು)/(1 + 2 + 3 + ..... n ಪದಗಳು) = 12/7 ಆಗಿದ್ದರೆ, n ನ ಮೌಲ್ಯ ಎಷ್ಟು ?
Answer
B. 6
52
ಒಬ್ಬ ವ್ಯಕ್ತಿಯು ಒಂದು ಡಜನ್ ಚೀಲಗಳನ್ನು ರೂ. 4,920 ಕ್ಕೆ ಮಾರಾಟ ಮಾಡಿದನು, ಇದರಿಂದಾಗಿ 18% ನಷ್ಟವಾಯಿತು. 15% ಲಾಭ ಗಳಿಸಲು ಪ್ರತಿ ಚೀಲವನ್ನು ಎಷ್ಟಕ್ಕೆ ಮಾರಾಟ ಮಾಡಬೇಕು ?
Answer
A. ರೂ. 575
53
(10ˣ × 4)/5ˣ = 2⁸ ಆಗಿದ್ದರೆ, X ನ ಮೌಲ್ಯ ಎಷ್ಟು ?
Answer
D. 6
54
ರಾಜು ಪರೀಕ್ಷೆಯಲ್ಲಿ455 ಅಂಕಗಳನ್ನು ಪಡೆದನು. ಇದು ಒಟ್ಟು ಅಂಕಗಳ 91% ಆಗಿದ್ದರೆ, ಅವನ ಒಟ್ಟು ಅಂಕಗಳು ಎಷ್ಟು?
Answer
B. 500
55
ಸಮಾನಾಂತರ ಚತುರ್ಭುಜ ABCD ಯಲ್ಲಿ, AB, AD ಬದಿಗಳಿಗೆ ಲಂಬಕೋನಗಳು ಕ್ರಮವಾಗಿ 5 cm, 20 cm ಆಗಿವೆ. ಸಮಾನಾಂತರ ಚತುರ್ಭುಜದ ವಿಸ್ತೀರ್ಣ 160 cm² ಆಗಿದ್ದರೆ, ಅದರ ಪರಿಧಿ ಎಷ್ಟು ?
Answer
C. 80 cm
56
ಗುಂಪಿಗೆ ಸೇರದನ್ನು ಕಂಡುಹಿಡಿಯಿರಿ. 8, 27, 64, 100, 125, 216, 343
Answer
B. 100
57
ಒಂದು ವೇಳೆ ಜನವರಿ 1, 2018 ಸೋಮವಾರವಾಗಿದ್ದರೆ, ಜನವರಿ 1, 2022 ಯಾವ ದಿನವಾಗಿರುತ್ತದೆ ?
Answer
C. ಶನಿವಾರ
58
ಖಾಲಿ ಜಾಗವನ್ನು ಭರ್ತಿ ಮಾಡಿ. 3,7, 16, 35, 74, __
Answer
A. 153
59
ಒಂದು ವೇಳೆ ‘+’ ಎಂಬುದು ‘×’ ನ್ನು ಪ್ರತಿನಿಧಿಸಿದರೆ, ‘−’ ಎಂಬುದು ‘÷’ ನ್ನು ಪ್ರತಿನಿಧಿಸಿದರೆ, ‘×’ ಎಂಬುದು ‘−’ ನ್ನು ಪ್ರತಿನಿಧಿಸಿದರೆ ಮತ್ತು ‘÷’ ಎಂಬುದು ‘+’ ನ್ನು ಪ್ರತಿನಿಧಿಸಿದರೆ, 25 + 5 ÷ 900 − 90×100 ರ ಮೌಲ್ಯ ಎಷ್ಟು ?
Answer
B. 35
60
ಒಂದು ನಿರ್ದಿಷ್ಟ ಸಂಕೇತ ಭಾಷೆಯಲ್ಲಿ ‘CAT’ ಎಂಬುದನ್ನು 9 ಎಂದು ಸಂಕೇತಿಸಲಾಗಿದೆ ಮತ್ತು ‘DEER’ ಎಂಬುದನ್ನು 11 ಎಂದು ಸಂಕೇತಿಸಲಾಗಿದೆ, ಹಾಗಾದರೆ ಇದೇ ಸಂಕೇತ ಭಾಷೆಯಲ್ಲಿ ನೀವು ‘ELEPHANT’ ಎಂಬುದನ್ನು ಹೇಗೆ ಬರೆಯುತ್ತೀರಿ ?
Answer
Question Cancelled
61
The quality of the oranges __________ not satisfactory.
Answer
A. was
62
He __________ 10 years of service by next March.
Answer
Question Cancelled
63
None of us played the game well,
Answer
D. did we ?
64
If you had reached the venue at the right time, you ______ the Chief Guest.
Answer
A. could have met
65
Teacher could not __________ beating the student for his misbehaviour.
Answer
B. keep from
66
The correctly spelt word is
Answer
C. Memento
67
The court observed the agreement null and void. Here ‘null and void’ means
Answer
B. Invalid
68
Pick out the word for a person who does not believe in and is strongly against accepted ideas, traditions, images etc.
Answer
A. Iconoclast
69
Change into reported speech. He said, “will you listen to such an advice ?”
Answer
D. He asked whether they would listen to such an advice
70
Expand “UPI”.
Answer
A. Unified Payments Interface
71
‘ಒಡಲು’ ಪದದ ಸಮನಾರ್ಥಕ ಪದ
Answer
C. ಶರೀರ
72
‘ಹೊಳದಲ್ಲಿ ರೈತರು ಕಳೆಯನ್ನು ಕೀಳುತ್ತಿದ್ದರು’ – ಈ ವಾಕ್ಯದಲ್ಲಿ ಗೆರೆ ಎಳೆದಿರುವ ಪದವು ಈ ವಿಭಕ್ತಿಗೆ ಉದಾಹರಣೆಯಾಗಿದೆ.
Answer
B. ದ್ವಿತೀಯ
73
‘ರಾಮಬಾಣ’ ಎಂಬ ನುಡಿಗಟ್ಟಿನ ವಿಶೇಷಾರ್ಥ ಇದಾಗಿದೆ
Answer
D. ವಿಫಲವಾಗದ್ದು
74
"ನೂರು ದಾರಿಗಳು' ಎಂಬುದು
Answer
C. ಸಂಖ್ಯಾವಾಚಕ
75
‘ವಿನಯ + ಉಲ್ಲಂಘನ’ ಎಂಬ ಪದವನ್ನು ಸೇರಿಸಿದಾಗ ಆಗುವ ರೂಪ
Answer
B. ವಿನಯೋಲ್ಲಂಘನ
76
‘ಆಡಂಬರ’ ಎಂಬ ಪದದ ವಿರುದ್ಧಾರ್ಥಕ ರೂಪ
Answer
A. ನಿರಾಡಂಬರ
77
‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ – ಈ ಗಾದೆಯ ಅರ್ಥ
Answer
B. ನಮ್ಮ ತಪ್ಪು ನಮಗೆ ಕಾಣುತ್ತದೆ
78
ಈ ಕೆಳಗಿನವುಗಳಲ್ಲಿ ಸರಿಯಾದ ಪದಪ್ರಯೋಗ
Answer
D. ಕೂಲಂಕಷ
79
ಈ ಕೆಳಗಿನವುಗಳಲ್ಲಿ ಸರಿಯಾದ ವಾಕ್ಯ ರಚನೆ ಇದಾಗಿದೆ.
Answer
D. ಗಾಂಧೀಜಿಯವರು ಅಹಿಂಸೆಯನ್ನು ಪ್ರತಿಪಾದಿಸಿದರು
80
ಈ ಕೆಳಗಿನವುಗಳಲ್ಲಿ ಯಾವುದು ಸ್ತ್ರೀಲಿಂಗ ರೂಪವಾಗಿದೆ ?
Answer
C. ಸಹೋದರಿ
81
ಅಬಕಾರಿ ಕಾನೂನಿನ ಪ್ರಕಾರ
Answer
C. 23 ವರ್ಷ ತುಂಬಿದ ವ್ಯಕ್ತಿಯು ಮದ್ಯವನ್ನು ಸೇವಿಸುವುದು ಅಪರಾಧವಲ್ಲ
82
ENA ಇದರ ಪೂರ್ಣ ರೂಪ
Answer
B. ಎಕ್ಸ್‌ಟ್ರಾ ನ್ಯೂಟ್ರಲ್ ಆಲ್ಕೋಹಾಲ್
83
ಎನ್‌ಡಿಪಿಎಸ್ ಕಾಯಿದೆಯ ಅಡಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?
Answer
D. ಕೇರಳದಲ್ಲಿ ಗಾಂಜಾ ಹೊಂದಿರುವುದು ಅಪರಾಧ
84
‘ಗೇಜಿಂಗ್’ ಮಾಡುವುದೆಂದರೆ
Answer
C. ಡಿಸ್ಟಿಲರಿಗಳಲ್ಲಿ ಸ್ಪಿರಿಟ್‌ಗಳನ್ನು ಸಂಗ್ರಹಿಸಲು ಬಳಸುವ ಪಾತ್ರೆಗಳ ಪ್ರಮಾಣವನ್ನು ಅಳೆಯುವುದು
85
ಮ್ಯಾಜಿಸ್ಟ್ರೇಟ್ ಅಥವಾ ಗೆಜೆಟೆಡ್ ಅಧಿಕಾರಿಯ ಉಪಸ್ಥಿತಿಯಿಲ್ಲದೆ NDPS ಕಾಯ್ದೆಯಡಿಯಲ್ಲಿ ಮಾದಕ ದ್ರವ್ಯಗಳನ್ನು ಹೊಂದಿರುವುದು ಕಂಡುಬಂದ ವ್ಯಕ್ತಿಯ ಮೇಲೆ ದೇಹದ ತಪಾಸಣೆ ನಡೆಸಿದರೆ, ದೇಹದ ತಪಾಸಣೆಯ ಎಷ್ಟು ಗಂಟೆಗಳ ಒಳಗೆ, ದೇಹದ ತಪಾಸಣೆ ನಡೆಸುವ ಅಧಿಕಾರಿ ತನ್ನ ತಕ್ಷಣದ ಮೇಲಾಧಿಕಾರಿಗೆ ವರದಿಯನ್ನು ಸಲ್ಲಿಸಬೇಕು ?
Answer
B. 72 ಗಂಟೆಗಳು
86
ಅಬಕಾರಿ ಕಾನೂನಿನಡಿಯಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಲೀಟರ್ ಸಾರಾಯಿಯನ್ನು ಹೊಂದಿರಬಹುದು ?
Answer
D. ಸಾರಾಯಿಯನ್ನು ಹೊಂದಿರುವುದು ಅಪರಾಧ
87
ಒಬ್ಬ ವ್ಯಕ್ತಿ ತನ್ನ ಸ್ನೇಹಿತನ ಹುಟ್ಟುಹಬ್ಬಕ್ಕೆ ಅನಧಿಕೃತ ಮದ್ಯದಂಗಡಿಯಿಂದ ಒಂದು ಬಾಟಲ್ ಮದ್ಯವನ್ನು ಖರೀದಿಸಿ ಅವನಿಗೆ ಉಡುಗೊರೆಯಾಗಿ ಕೊಟ್ಟನು. ಅಬಕಾರಿ ಕಾಯ್ದೆಯ ಪ್ರಕಾರ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಸರ್ಕಾರಿ ಅನುಮೋದಿತ ಮದ್ಯದಂಗಡಿಯಿಂದ ಮದ್ಯವನ್ನು ಖರೀದಿಸಿ ಉಡುಗೊರೆಯಾಗಿ ನೀಡುವುದು ಅಪರಾಧವಲ್ಲ ii. ಯಾವುದೇ ಮದ್ಯವನ್ನು ಉಡುಗೊರೆಯಾಗಿ ನೀಡಬಹುದು iii. ಮದ್ಯವನ್ನು ಉಡುಗೊರೆಯಾಗಿ ನೀಡಬಾರದು iv. ಮದ್ಯವನ್ನು ಉಡುಗೊರೆಯಾಗಿ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬಹುದು
Answer
C. iii, iv ಮಾತ್ರ
88
ಕೇರಳದಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವ ದಿನಗಳು i. ಮಹಾತ್ಮ ಗಾಂಧಿ ಜಯಂತಿ ದಿನ ii. ಶ್ರೀ ನಾರಾಯಣ ಗುರು ಜಯಂತಿ ದಿನ iii. ಶ್ರೀ ನಾರಾಯಣ ಗುರು ಸಮಾಧಿ ದಿನ iv. ಮಹಾತ್ಮ ಗಾಂಧಿ ಪುಣ್ಯತಿಥಿ
Answer
A. ಮೇಲಿನ ಎಲ್ಲವೂ (i, ii, iii, iv)
89
ಡಿಸ್ಟಿಲರಿಗಳಲ್ಲಿಸ್ಟಿರಿಟ್‌ನ್ನು ಇತರ ಸ್ಥಿರಿಟ್‌ಗಳೊಂದಿಗೆ ಬೆರೆಸುವ ಪ್ರಕ್ರಿಯೆಯನ್ನು ಏನೆಂದು ಕರೆಯಲಾಗುತ್ತದೆ ?
Answer
C. Blending (ಮಿಶ್ರಗೊಳಿಸುವಿಕೆ)
90
ವಿದೇಶಿ ಮದ್ಯ ಕಾಯ್ದೆ, 1953ರ ಅಡಿಯಲ್ಲಿ ಅಬಕಾರಿ ಆಯುಕ್ತರು ನೀಡಿದ ವಿಶೇಷ ಲೈಸೆನ್ಸ್‌ ಆದ FL-6 ಲೈಸೆನ್‌ಗೆ ಪ್ರಸಕ್ತ ಲೈಸೆನ್ಸ್‌ ಫೀಸ್‌ ಎಷ್ಟು?
Answer
B. ರೂ. 50,000/
91
ಕೇರಳದಲ್ಲಿ ಮಾರಾಟ ಮಾಡಲು ಅನುಮತಿಸಲಾಗುವ ಭಾರತೀಯ ನಿರ್ಮಿತ ವಿದೇಶಿ ಮದ್ಯವಾದ “ಜಿನ್‌” ಒಳಗೊಂಡಿರುವ ಆಲ್ಕೋಹಾಲ್‌ ಅಂಶ ಎಷ್ಟು ?
Answer
A. 35 UP
92
ವಿದೇಶಿ ಮದ್ಯದ ಸಗಟು ಮಾರಾಟ ಮಾಡಲು ಕೇರಳದಲ್ಲಿ ಇತರ ವಿದೇಶಿ ಮದ್ಯ ಪರವಾನಗಿದಾರರಿಗೆ ಯಾವ ಲೈಸೆನ್ಸ್ ಅನ್ನು ನೀಡಲಾಗಿದೆ ?
Answer
D. FL-9-ಲೈಸೆನ್ಸ್
93
COTPA ಕಾಯ್ದೆಯ ಯಾವ ಸೆಕ್ಷನ್ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ ?
Answer
C. ಸೆಕ್ಷನ್ 4
94
COTPA ಕಾಯ್ದೆಯ ಪ್ರಕಾರ, ಶಿಕ್ಷಣ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಅಂತಹ ದೂರದ ಮಿತಿ ಎಷ್ಟು ?
Answer
A. 100 ಗಜಗಳು
95
ಭಾರತದಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕನಿಷ್ಟ ವಯೋಮಿತಿ ಎಷ್ಟು ?
Answer
D. 18 ವರ್ಷಗಳು
96
ಕೇರಳ ರಾಜ್ಯ ಸರ್ಕಾರವು ರಚಿಸಿದ ಮಾದಕ ವಸ್ತು ತಡೆಗಟ್ಟುವಿಕೆ ಮಿಷನ್ ವಿಮುಕ್ತಿ ಮಿಷನ್‌ನ ಆಡಳಿತ ಮಂಡಳಿಯ ಅಧ್ಯಕ್ಷರು ಯಾರು ?
Answer
A. ಮುಖ್ಯಮಂತ್ರಿ
97
ಉಚಿತ ಸಮಾಲೋಚನೆಗಾಗಿ ವಿಮುಕ್ತಿ ಮಿಷನ್‌ ಒದಗಿಸಿದ ಕರಮುಕ್ತ ಸಂಖ್ಯೆ ಯಾವುದು ?
Answer
C. 14405
98
ಕೇರಳ ರಾಜ್ಯ ಸರ್ಕಾರವು ಮಾದಕ ದ್ರವ್ಯ ದುರುಪಯೋಗ ತಡೆ ಮಿಷನ್‌, ವಿಮುಕ್ತಿಯನ್ನು ಯಾವ ವರ್ಷದಲ್ಲಿ ರಚಿಸಿತು ?
Answer
B. 2016
99
2000 ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ, ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಭಾಗದ ಚಿತ್ರವನ್ನು ಉದ್ದೇಶಪೂರ್ವಕವಾಗಿ ಅಥವಾ ತಿಳಿದೂ ನಕಲಿಸುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದಕ್ಕೆ ಏನು ಶಿಕ್ಷೆ ?
Answer
A. ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ಗಳವರೆಗೆ ದಂಡ ಅಥವಾ ಎರಡೂ
100
2000ದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಇನ್ನೊಬ್ಬ ವ್ಯಕ್ತಿಯ ಎಲೆಕ್ಟ್ರಾನಿಕ್ ಸಹಿ, ಪಾಸ್‌ವರ್ಡ್ ಅಥವಾ ಯಾವುದೇ ಇತರ ವಿಶಿಷ್ಟ ಗುರುತಿನ ವೈಶಿಷ್ಟ್ಯವನ್ನು ವಂಚನೆಯಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವ ವ್ಯಕ್ತಿಗೆ ಏನು ಶಿಕ್ಷೆ ?
Answer
C. ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳವರೆಗೆ ದಂಡ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.