| Post Name | Civil Excise Officer (Trainee)/ Women Civil Excise Officer (Trainee) |
|---|---|
| Question Paper Code | 051/2026 |
| Category Code | 247/2025, 340/2025, 341/2025, 342/2025, 343/2025, 344/2025, 345/2025, 346/2025 |
| Date of Test | 23 May 2026 |
| Medium of Question | KANNADA |
| Exam Type | OMR Examination |
| Total Questions | 100 |
1
1... ಕೆಳಗೆ ನೀಡಲಾದ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಆರಿಸಿ.
(8) ವಾಸ್ಥೋಡಗಾಮ ಮೊದಲ ಬಾರಿಗೆ 1498 ರಲ್ಲಿ ಮಲಬಾರ್ ಕರಾವಳಿಗೆ ಆಗಮಿಸಿದರು.
(0) ಪೋರ್ಚುಗೀಸರು 1599 ರಲ್ಲಿ ಕುಂಜಾಲಿ ಮರಕ್ಕಾರ್ IV ಅನ್ನು ಗಲಿಗೇರಿಸಿದರು.
(೦) 1604 ರಲ್ಲಿಡಚ್ಚರು ಕೋಳಿಕ್ಕೋಡ್ಗೆ ಆಗಮಿಸಿದರು.
(6) ಭಾರತದಲ್ಲಿ ಡಚ್ ಆಳಿ ಕಟ್ಟೆಯು 1741 ರ ಕುಳಚಿಲ್ ಯುದ್ಧದೊಂದಿಗೆ ಅಂತ್ಯಗೊಂಡಿತು.
Answer
B. 0
2
ಎರಡು ಸರಿಯಾದ ಹೇಳಿಕೆಗಳನ್ನು ಹೊಂದಿರುವ ಆಯ್ಕೆಯನ್ನು ಆರಿಸಿ:
(a) 1772 ರಲ್ಲಿಮಲಯಾಳಂನಲ್ಲಿ ಮುದ್ರಣಗೊಂಡ ಮೊದಲ ಪುಸ್ತಕ ಸಂಕ್ಷೇಪ ವೇದಾರ್ಥಂ.
(0) “ರಾಜ್ಯ ಸಮಾಚಾರಂ' ಮತ್ತು "ಪಶ್ಚಿಮೋದಯಂ' 1845 ರಲ್ಲಿ ಹರ್ಮನ್ ಗುಂಡರ್ಟ್ ಪ್ರಕಟಿಸಿದ ಮಲಯಾಳ
ಪತ್ರಿಕೆಗಳ ಹೆಸರುಗಳು.
(೦) ಚರ್ಚ್ ಮಿಷನ್ ಸೊಸೈಟಿಯು 1812 ರಲ್ಲಿ ಕೋಟ್ಟಯಂದನಲ್ಲಿ ಕಾಲೇಜು ಮತ್ತು ಸೆಮಿನರಿಯನ್ನು ಸ್ಥಾಪಿಸಿತು.
(6) ಬಾಸೆಲ್ ಇವಾಂಜೆಲಿಕಲ್ ಮಿಷನ್ 1841 ರಲ್ಲಿ ಕಣ್ಣೂರಿನ ಬರ್ನಶೇರಿಯಲ್ಲಿ ಇಂಗ್ಲಿಷ್ ಶಾಲೆಯನ್ನು ಸ್ಥಾಪಿಸಿತು.
Answer
D. a ಮತ್ತು
3
ಈ ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ
Answer
B. ಬ್ರಿಟಿಷ್ ಪಾರ್ಲಿಮೆಂಟ್ ರೆಗ್ಯುಲೇಟಿಂಗ್ ಆಕ್ಟ್ ಅನ್ನು ಸ್ಥಾಪಿಸಿತು.
4
ಕೆಳಗೆ ಪಟ್ಟಿ ಮಾಡಲಾದ ಹೇಳಿಕೆಗಳಿಂದ ಎರಡು ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ:
(8) ಮಹಾತ್ಮಾ ಗಾಂಧಿಯವರು 1892 ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.
(0) ದ್ಷ್ಷಿಣ ಆಫ್ರಿಕಾದಿಂದ ಮಹಾತ್ಮಾ ಗಾಂಧಿಯವರು ಜನವರಿ 09, 1915 ರಂದು ಭಾರತಕ್ಕೆ ಮರಳಿದರು.
(೦) 1915 ಫೆಬ್ರವರಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಉದ್ವಾಟನಾ ಸಮಾರಂಭವು ಮಹಾತ್ಮ
ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ನಂತರ ಭಾಗವಹಿಸಿದ ಮೊದಲ ಸಾರ್ವಜನಿಕ
ಕಾರ್ಯಕ್ರಮವಾಗಿತ್ತು.
(6) ಗಾಂಧೀಜಿಯವರು ಭಾರತದಲ್ಲಿಕೈಗೊಂಡ ಮೊದಲ ಸತ್ಯಾಗ್ರಹವು 1917 ರಲ್ಲಿಚಂಪಾರಣ್ ಸತ್ಯಾಗ್ರಹವಾಗಿತ್ತು.
Answer
C. 0 ಮತ್ತು
5
ಕೆಳಗಿನ ಹೇಳಿಕೆಯಿಂದ ಸರಿಯಾದ ಆಯ್ಕೆಯನ್ನು ಆರಿಸಿ:
(8) ಚೀನಾ ಕಮ್ಯುನಿಸ್ಟ್ ಪಕ್ಷವನ್ನು 1922 ರಲ್ಲಿ ಸ್ಥಾಪಿಸಲಾಯಿತು.
(0) 1935-36ರಲ್ಲಿಮಾವೋ ನೇತೃತ್ವದಲ್ಲಿ ಲಾಂಗ್ ಮಾರ್ಚ್ ಅನ್ನು ಆಯೋಜಿಸಲಾಯಿತು.
(೦) 1946 ರಲ್ಲಿ ಮಾವೋ ನೇತೃತ ದಲ್ಲಿ ಪೀಪಲ್ಸ್ ರಿಪಬ್ಲಿಕ್ ಅನ್ನು ರಚಿಸಲಾಯಿತು.
(೮) ಮಾವೋರವರು 1975 ರಲ್ಲಿ ನಿಧನರಾದರು.
Answer
Question Cancelled
6
ಕೆಳಗೆ ಕೊಟ್ಟಿರುವ ಹೆಸರುಗಳಲ್ಲಿ 2025 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದವರು ಯಾರು?
Answer
B. ಜಾನ್ ಎಂ. ಮಾರ್ಟನ್ಸ್
7
ಇವುಗಳಲ್ಲಿಯಾವ ರಾಷ್ಟ್ರೀಯ ಹೆದ್ದಾರಿ (National Highway )od ಕೇರಳದ ಮೂಲಕ ಹಾದುಹೋಗುವುದಿಲ್ಲ?
Answer
D. 1300
8
8... ಪೆನಿನ್ಸುಲರ್ ಪ್ರಸ್ಥಭೂಮಿಯು ನದಿ ಜಲಾನಯನ ಪ್ರದೇಶದಿಂದ ಯಾವ ಎತ್ತರದಲ್ಲಿದೆ?
Answer
C. 150 ಮೀಟರ್ ನಿಂದ 600 - 900 ಮೀಟರ್ ವರೆಗೆ
9
ಸಣ್ಣ ನದಿಗಳ ಜಲಾನಯನ ಪ್ರದೇಶಗಳನ್ನು ಹೀಗೆ ಕರೆಯಲಾಗುತ್ತದೆ.
Answer
A. ಜಲಾಶಯಗಳು
10
ವಿವಿಧ ರೀತಿಯ ಬರ ಪರಿಸ್ಥಿತಿಗಳನ್ನು ಉಲ್ಲೇಖಿಸಿ, ಕೆಳಗೆ ಪಟ್ಟಿ ಮಾಡಲಾದವುಗಳಿಂದ ಅತ್ಯಂತ ಸರಿಯಾದ ಹೇಳಿಕೆಯನ್ನು
ಆರಿಸಿ:
(i) ಒಂದು ಪ್ರದೇಶದಲ್ಲಿ ದೀರ್ಥಕಾಲ ಮಳೆಸುರಿತವು ಕ್ರಮೇಣವಾಗಿ ಕಡಿಮೆಯಾಗುವ ವಿದ್ಯಮಾನವನ್ನು ಹವಾಮಾನ
ಬದಲಾವಣೆಯಿಂದಾಗಿ ಉಂಟಾಗುವ ಬರ ಎಂದು ಕರೆಯಲಾಗುತ್ತದೆ .
(li) ಬೆಳೆ ಬೆಳೆಯಲು ಅಗತ್ಯವಾದ ತೇವಾಂಶವನ್ನು ಮಣ್ಣು ಹೊಂದಿರದ್ದರೆ ಕೃಷಿ ಬರಗಾಲ ಎನ್ನುತ್ತಾರೆ.
Answer
Question Cancelled
11
ಭೂಗೋಳಶಾಸ್ತ್ರದ ಪ್ರಾದೇಶಿಕ ವಿಧಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
Answer
D. ಕಾರ್ ರಿಟರ್
12
ಎತ್ತರ ಹೆಚ್ಚಾದಂತೆ ವಾತಾವರಣದ ಉಷ್ಣತೆಯು ಹೆಚ್ಚಾಗುವ ಸ್ಥಿತಿಯನ್ನು ಏನೆಂದು ಕರೆಯಲಾಗುತ್ತದೆ ?
Answer
B. ಉಷ್ಣ ವಾಹಕತೆ
(೮) ಭೂಮಿಯ ಶಾಖ ಬಜೆಟ್
(೧) ಸೌರ ವಿಕಿರಣ
13
ಕೆಳಗಿನವುಗಳನ್ನು ಹೊಂದಿಸಿ:
Answer
C. 1i-d,2-a,3-c,4-b
14
ವಿಶ್ವದ ಅತಿದೊಡ್ಡ ಕಬ್ಬಿಣದ ಅದಿರು ಗಣಿ, ಕಾರಜಾಸ್ ಮೈನ್ (Carajas mine) ಯಾವ ದೇಶದಲ್ಲಿದೆ?
Answer
D. ಬ್ರೆಜಿಲ್
15
ಕೆಳಗೆ ನೀಡಲಾದ ಮಾಹಿತಿಯ ಆಧಾರದ ಮೇಲೆ ಈ ಕೆಳಗಿನ ಸ್ಥಾಪನೆಯ ಹೆಸರನ್ನು ಗುರುತಿಸಿ.
(i) 1982 BO WASH ಬಂದಿತು
(ii) ಕೃಷಿ ಕ್ಷೇತ್ರದ ಅಭಿವೃದ್ಧಿ, ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ
(॥) ಗ್ರಾಮೀಣ ಆರ್ಥಿಕ ಸಹಾಯಕ್ಕಾ ಗಿ ಅತ್ಯುತ್ತಮ ಸಂಸ್ಥೆ
Answer
C. NABARD
16
ಹಸಿರು ಕ್ರಾಂತಿಯನ್ನು ಉಲ್ಲೇಖಿಸಿದಲ್ಲಿ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಲ್ಲ?
Answer
D. ಮೇಲಿನ ಯಾವುದೂ ಅಲ್ಲ.
17
1991 ರ ಹೊಸ ಆರ್ಥಿಕ ನೀತಿಗಳನ್ನು ಉಲ್ಲೇಖಿಸಿದಲ್ಲಿ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ (|): ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗಿದೆ.
ಹೇಳಿಕೆ (Il): ಅಪಾಯಕಾರಿಯಾದ ವಸ್ತುಗಳನ್ನು ಹೊರತುಪಡಿಸಿ ಆಮದು ಪರವಾನಗಿ ಪ್ರಕ್ರಿಯೆಗಳನ್ನು
ಸ್ಥಗಿತಗೊಳಿಸಲಾಗಿದೆ.
ಹೇಳಿಕೆ (ll): ಗೋಚರ ಮತ್ತು ಅಗೋಚರ ತೆರಿಗೆಗಳಿಗೆ ಸಂಬಂಧಿಸಿದ ದರಗಳನ್ನು ಕಡಿಮೆ ಮಾಡಲಾಗಿದೆ.
Answer
A. ಹೇಳಿಕೆಗಳು |, Il, ಮತ್ತು Ill ಸರಿಯಾಗಿವೆ.
18
ಸರಕು ಮತ್ತು ಸೇವಾ ತೆರಿಗೆ (GST)aH ಇತ್ತೀಚಿನ ಸುಧಾರಣೆಗಳ ಸಂದರ್ಭದಲ್ಲಿ ಯಾವ ತೆರಿಗೆ ಸ್ಯಾಬ್ಗಳನ್ನು
ತೆಗೆದುಹಾಕಲಾಗಿದೆ?
Answer
B. 12%, 28%
19
ಈ ಕೆಳಗಿನವುಗಳಲ್ಲಿ ಯಾವುದನ್ನು ವಿವಾದ ಅಥವಾ ಭಿನ್ನಾಭಿಪ್ರಾಯಗಳಿಲ್ಲದೆ ಸಂವಿಧಾನ ಸಭೆಯಲ್ಲಿ
ಸರ್ವಾನುಮತದಿಂದ ಅಂಗೀಕರಿಸಲಾಯಿತು?
Answer
B. ವಯಸ್ಕರ ಮತದಾನದ ಹಕ್ಕು
20
1976 ರ 42 ನೇ ತಿದ್ದುಪಡಿಯ ಪ್ರಕಾರ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾದ ಪದಗಳು ಯಾವುವು?
Answer
A. ಸಮಾಜವಾದ, ಜಾತ್ಯಾತೀತತೆ, ಸಮಗ್ರತೆ
21
ಕೆಳಗಿನವುಗಳಲ್ಲಿ ಆಸ್ತಿಯ ಹಕ್ಕಿಗೆ ಸಂಬಂಧಿತ ತಪ್ಪಾದ ಹೇಳಿಕೆ ಯಾವುದು? |
Answer
B. 1976 ರ 42 ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಸಂಸತ್ತಿನ ಮೂಲಭೂತ ಹಕ್ಕುಗಳಿಂದ ಆಸ್ತಿಯ ಹಕ್ಕನ್ನು
22
ಕೆಳಗಿನವುಗಳಲ್ಲಿ ಯಾವುದು ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿರುವುದಿಲ್ಲ?
Answer
D. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ರಚನೆ
23
ಕೆಳಗಿನ ಆಯ್ಕೆಗಳಿಂದ ಸರಿಯಾದ ಜೋಡಿಯನ್ನು ಆರಿಸಿ:
Answer
C. ಸಮಕಾಲೀನ ಪಟ್ಟಿ - ಶಿಕ್ಷಣ, ಅರಣ್ಯ, ಕಾರ್ಮಿಕ ಸಂಘಗಳು
24
ಸಿಟಿಜನ್ಷಿಪ್ BOT ಸೋಶಿಯಲ್ ಕ್ಲಾಸ್ ಎಂಬ ಪುಸ್ತಕವನ್ನು ಬರೆದ ಲೇಖಕರು ಯಾರು?
Answer
A. TH ಮಾರ್ಷಲ್
25
ರಾಜ್ಯಸಭೆಯನ್ನು ಉಲ್ಲೇಖಿಸಿ, ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
Answer
C. ರಾಜ್ಯಸಭಾ ಸದಸ್ಯರ ಅಧಿಕಾರಾವಧಿ 5 ವರ್ಷಗಳು
26
— 26. 2023 0106 ನೇ ಸಾಂವಿಧಾನಿಕ ತಿದ್ದುಪಡಿಯು ಯಾವ ವಿಷಯಕ್ಕೆ ಸಂಬಂಧಿಸಿದೆ?
Answer
B. ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ —% ಮೀಸಲಾತಿ.
27
ಭಾರತೀಯ ಸಂವಿಧಾನದ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ.
(1) ಸಂವಿಧಾನ ರಚನಾ ಸಮಿತಿಯು ಸಂವಿಧಾನವನ್ನು ರಚಿಸಿದೆ.
(1) ಕ್ಯಾಬಿನೆಟ್ ಮಿಷನ್ ಯೋಜನೆಯ ಪ್ರಕಾರ ಸಂವಿಧಾನ ನಿರ್ಮಾಣ ಸಭೆಯನ್ನು ಸ್ಥಾ ಪಿಸಲಾಯಿತು.
(iii) ಸಂವಿಧಾನದ ರಚನಾ ಸಮಿತಿಯು ಭಾರತ ಮತ್ತು ಪಾಕಿಸ್ತಾನ ರಾಜ್ಯಗಳ ಸಂವಿಧಾನಗಳನ್ನು ರಚಿಸಿತು.
Answer
B. ( ಮತ್ತು ॥) ಮಾತ್ರ
28
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (KSDMA) ಉಲ್ಲೇಖಿಸಿದಲ್ಲಿ ಕೆಳಗೆ ಪಟ್ಟಿ ಮಾಡಲಾದ ಆಯ್ಕೆಗಳಿಂದ
ಸರಿಯಾದ ಆಯ್ಕೆಗಳನ್ನು ಆರಿಸಿ.
(1) ಪ್ರಧಾನ ಕಛೇರಿಯು ತಿರುವನಂತಪುರದಲ್ಲಿ ಸ್ಥಾ ಪಿಸಲ ಟ್ರಿದೆ.
(ii) 2005 ರಲ್ಲಿ ಸ್ಥಾಪಿಸಲಾಯಿತು.
(iii) ಕಂದಾಯ ಸಚಿವರು ಅಧ್ಯಕ್ಷರಾಗಿರುತ್ತಾರೆ.
(iv) KSDMA ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
Answer
C. 6 ಮತ್ತು iv)
29
2025ರ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೇವಿಕಾ ಮಿಷನ್ ಪ್ರಕಾರ ರಾಜ್ಯಗಳ ಹಂಚಿಕೆಗಳ
ಶತಮಾನ ಎಷ್ಟು?
Answer
B. 40
30
ಕೊಚ್ಚ-ಬೆಂಗಳೂರು ಕೈಗಾರಿಕಾ ಮಾರ್ಗವನ್ನು ಕಾರ್ಯಗತಗೊಳಿಸಲು ನಿಯೋಜಿಸಲಾದ ಕೇರಳ ರಾಜ್ಯ ಸರ್ಕಾರದ
ನೋಡಲ್ ಏಜೆನ್ಸಿ ಯಾವುದು?
Answer
A. KINFRA
31
ರಾಷ್ಟ್ರೀಯ ಮಹಿಳಾ ಆಯೋಗದ ಪ್ರಸ್ತುತ ಅಧ್ಯಕ್ಷರು ಯಾರು?
Answer
D. ವಿಜಯ ಕಿಶೋರ್ ರಾಹತ್ಯರ್
32
ಕೆಳಗೆ ನೀಡಲಾದ ಆಯ್ಕೆಗಳಿಂದ, ಜೀವವೈವಿಧ್ಯವನ್ನು ನಾಶಪಡಿಸುವ ಚತುರ್ಭುಜ ಅಂಶಗಳನ್ನು ಆಯ್ಕೆಮಾಡಿ.
(A) (i) ನೈಸರ್ಗಿಕ ವಾಸಸ್ಥಳದ ನಾಶ
(1) ಅತಿಯಾದ ಶೋಷಣೆ
(॥) ವಿದೇಶಿ ಜೀವಿಗಳ ವಂಶನಾಶ
(1) ಸಹವಂಶ ನಾಶ
(B
Ve
(i) ನೈಸರ್ಗಿಕ ವಾಸಸ್ಥಳದ ನಾಶ
(॥) ಕೈಗಾರಿಕೀಕರಣ ಮತ್ತು ನಗರೀಕರಣ
(॥) ವಿದೇಶಿ ಜೀವಿಗಳ ಆಕ್ರಮಣ
(iv) ಬೇಟೆ ಮತ್ತು ಕೃಷಿ
(0
ಹಗೆ
(i) ನೈಸರ್ಗಿಕ ವಾಸಸ್ಥಳದ ನಾಶ
(ii) ಅತಿಯಾದ ಶೋಷಣೆ
(॥) ವಿದೇಶಿ ಜೀವಿಗಳ ಆಕ್ರಮಣ
(iv) ಸಹವಂಶ ನಾಶ
(D) (i) ನೈಸರ್ಗಿಕ ವಾಸಸ್ಥಳದ ನಾಶ
(ii) ಕೈಗಾರಿಕೀಕರಣ ಮತ್ತು ನಗರೀಕರಣ
(॥) ವಿದೇಶಿ ಜೀವಿಗಳ ಆಕ್ರಮಣ
(iv) ಅರಣ್ಯ ನಾಶ
ಸ ಎನ್ನುವುದು ಒಂದು ಸ್ವಯಂ ನಿರೋಧಕ ರೋಗವಾಗಿದೆ.
Answer
C. ಫೆನೈಲ್ಕೀಟೋನ್ಯೂರಿಯಾ
33
__ ದ್ವಿತೀಯ ಚಯಾಪಚಯ ಉತ್ಕನ್ನಗಳು.
(i) ಅಬ್ರಿನ್ ಮತ್ತು ಕೊಡಿನ್
(1) ಅಡಿನಿನ್ ಮತ್ತು ಅಲನಿನ್
(॥) ರಿಸಿನ್ ಮತ್ತು ಕುರ್ಕ್ಯುಮಿನ್
(iv) ಲೆಸಿಥಿನ್ ಮತ್ತು ಯುರಿಡಿನ್
Answer
D. (D) (ii), (iv)
34
ಕೊಲೆಸ್ಥಾ ಲ್ನಲ್ಲಿ ಕಂಡುಬರುವ ಪ್ರತಿಕಾಯವು
Answer
C. IgG
35
___ ಸ್ಟೀರಾಯ್ಡ್-ಮುಕ್ತ ಗರ್ಭನಿರೋಧಕ ಮಾತ್ರೆಯಾಗಿದ್ದು ಇದನ್ನು ವಾರಕ್ಕೊಮ್ಮೆ ಮಾತ್ರ
ಸೇವಿಸಬೇಕಾಗುತ್ತದೆ.
Answer
Question Cancelled
36
ಎಂಬುದು ಮಣ್ಣಿನಲ್ಲಿ ಸ್ವತಂತ್ರವಾಗಿ ಕಂಡುಬರುವ ಸಾರಜನಕವನ್ನು ಸ್ಥಿರಗೊಳಿಸುವ ಬ್ಯಾಕ್ಟೀರಿಯಾದ
ಹೆಸರು.
Answer
B. ಆಸ ರ್ಜಿಲ್ಲಸ್
37
38... ಸೂರ್ಯನ ಶಾಖವನ್ನು ಅಳೆಯಲು ಬಳಸುವ ಸಾಧನ _
Answer
Question Cancelled
38
ಮೆಷಿನ್ ಗನ್ ಪ್ರತಿಸೆಕೆಂಡಿಗೆ ‘n’ ಸಂಖ್ಯೆಯ ಬುಲೆಟ್ಗಳನ್ನುಹಾರಿಸಬಹುದು, ಪ್ರತಿಯೊಂದೂ ‘m’ ದ್ರವ್ಯರಾಶಿ (mass)
ಮತ್ತು ‘v’ ವೇಗವನ್ನು ಹೊಂದಿರುತ್ತದೆ. ಅದರಿಂದಾಗಿ ಮೆಷಿನ್ ಗನ್ ಅನುಭವಿಸುವ ವೇಗವು __ ಆಗುತ್ತದೆ.
Answer
C. ಡೆ"
39
ವಾತಾವರಣದ ಮೇಲಿನ ಭಾಗಗಳಿಂದ ಚಲಿಸುವ ವಸ್ತುವಿನ ತಪಿಸ್ಬಿಕೊಳ್ಳುವ ವೇಗವು 11.2 km/s ಆಗಿದೆ. ಭೂಮಿಯ
ನಾಲ್ಕನೇ ಒಂದು ಭಾಗವಿರುವ ಮತ್ತೊಂದು ಗ್ರಹದ ಅದೇ ದ್ರವ್ಯರಾಶಿ (mass) ಮತ್ತು ತ್ರಿಜ್ಯ (radius) ದೊಂದಿಗೆ
ವಸ್ತುವಿನ ತಪಿಸ್ಬಿಕೊಳ್ಳುವ ವೇಗ ಎಷ್ಟಿರಬೇಕು?
Answer
A. 44.8 km/s
40
ಕೆಳಗಿನವುಗಳಲ್ಲಿ ಭೌತಶಾಸ್ತ್ರದಲ್ಲಿ ಇತ್ತೀಚೆಗೆ ಹೆಚ್ಚು ಗಮನ ಸೆಳೆದ ಆವಿಷ್ಠಾರ ಯಾವುದು?
Answer
B. ಕಾ OIF ಕಂಪ್ಯೂಟಿಂಗ್
41
_ ರಾಸಾಯನಿಕ ಕ್ರಿಯೆಯ ಒಂದು ಉದಾಹರಣೆಯಾಗಿದೆ.
Answer
C. ಹಣ್ಣುಗಳು ಹಣ್ಣಾಗುವುದು
42
ದುರ್ಬಲಗೊಳಿಸಿದ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಸತುವಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ಹೊರಬರುವ
ಅನಿಲ ಯಾವುದು?
Answer
D. ಕಾರ್ಬನ್ ಡೈಆಕ್ಸೆ =
43
ವಿದ್ಯುತ್ಅನ್ನು ಅತ್ಯುತ್ತಮವಾಗಿ ಸಾಗಿಸುವ ಲೋಹ ಯಾವುದು?
Answer
B. ಅಲ್ಯೂಮಿನಿಯಂ
44
ಕೆಲವು ದ್ರಾವಣಗಳ pH ಮೌಲ್ಯಗಳನ್ನು (25° ೦ ನಲ್ಲಿ) ಕೆಳಗೆ ನೀಡಲಾಗಿದೆ. ಇವುಗಳಲ್ಲಿ ಆಮ್ಲೀಯವಲ್ಲದ ದ್ರಾವಣಗಳ
PH ಮೌಲ್ಯಗಳು ಯಾವುವು?
Answer
A. pH =
45
ಕೇರಳದ ದೃಶ್ಯ ಕಲೆಗಳಲ್ಲಿ ಒಂದಾದ “ಅಷ್ಟಪದಿಯಾಟ್ಟಂ' ಯಾವ ಸಾಹಿತ್ಯ ಕ್ರ ತಿಯನ್ನು ಉಲ್ಲೇಖಿಸಿ ಬಳಸಲಾಗಿದೆ?
Answer
C. ಗೀತಾಗೋವಿಂದ
46
ಭಾರತದ ಮೊದಲ ರಾಷ್ಟ್ರೀಯ ಮಟ್ಟದ ಒಳಾಂಗಣ ಅಥ್ಲೆಟಿಕ್ ಚಾಂಪಿಯನ್ಶಿಪ್ ಸ ರ್ಧೆಯನ್ನು ಯಾವ
ಕ್ರೀಡಾಂಗಣದಲ್ಲಿ ನಡೆಸಲಾಯಿತು?
Answer
C. ಎಂ. ಚಿನ ಸ್ವಾಮಿ ಕ್ರೀಡಾಂಗಣ (ಬೆಂಗಳೂರು)
47
UNESCO ಸಾಂಸ್ಕೃತಿಕ ಪರಂಪರೆಯ ಪಟ್ಟಿ ಗಳಲ್ಲಿ ಹೊಸದಾಗಿ ಸೇರಿಸಲಾದ ಭಾರತೀಯ ಹಬ್ಬ.
Answer
D. ಗರ್ಬಾ ನೃತ್ಯ
48
SK ಪೊಟ್ಟೆಕ್ಕಾ ಟ್ ಅವರ ಸಾಹಿತ್ಯ ಕ ಎತಿಗಳನ್ನು ಉಲ್ಲೇಖಿಸಿ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿಲ್ಲ ?
Answer
A. "ಸಂಚಾರಿಯುಡೆ ಗೀತಂಗಳ್' ಅವರ ಪ್ರವಾಸದ ಅನುಭವದ ಕವನ ಸಂಕಲನ.
49
"ನೆಹರು ಟ್ರೋಫಿ ದೋಣಿ ಸರ್ಧ್ಯೆ'ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಹೊಂದಿಕೆಯಾಗಿದೆ?
Answer
B. ಚೆಂಬಕಶೇರಿಯ ರಾಜ ದೇವನಾರಾಯಣನ್ ಕುರಿಚ್ಚಯಿಂದ ಅಂಬಲಪುಳದವರೆಗೆ ಶ್ರೀಕೃಷ್ಣನ ವಿಗ್ರಹವನ್ನು
50
A=+,B=+,C=-,D=x ಆಗಿದ್ದರೆ, 1502814470 10 ಎಷ್ಟು? eG
Answer
Question Cancelled
51
ರೂ.25,000 ಖರ್ಚು ಮಾಡಿ 500 ಕಿ.ಗ್ರಾಂ. ಅಕ್ಕಿಯನ್ನು ಖರೀದಿಸಲಾಗಿದೆ. ರೂ. 900 ಇಳಿಸುವ ಕೂಲಿ ಮತ್ತು
ರೂ. 1500 ವಾಹನ ಖರ್ಚು ಆಗಿದೆ. ರೂ. 300 ಲಾಭ ಗಳಿಸಲು 1 ಕಿ.ಗ್ರಾಂ. ಅಕ್ಕಿಯನ್ನು ಎಷ್ಟು ಬೆಲೆಗೆ ಮಾರಾಟ
ಮಾಡಬೇಕು?
Answer
C. ರೂ. 54.3
52
ಗಡಿಯಾರದಲ್ಲಿ 1, 4 ಮತ್ತು 8 ಸೇರಿಸಿ ತ್ರಿಕೋನ ರೂಪಿಸಿದರೆ, ತ್ರಿಕೋನದ ಕೋನಗಳು ಯಾವುವು?
Answer
D. 45, 50,
53
(5° x 5 15) - 577% = 5**9 wooria ಯ ಮೌಲ್ಯ ಎಷ್ಟು?
Answer
A. 4
54
4,15,6,12,8,7,10,_
Answer
B. 1
55
ರೂ. 8000 ವಾರ್ಷಿಕ 10% ಬಡ್ಡಿಗೆ ಬ್ಯಾಂಕಿನಲ್ಲಿ ಠೇವಣಿ ಇಡಲಾದರೆ, ಅಸಲು ದ್ವಿಗುಣಗೊಳ್ಳಲು ಎಷ್ಟು ವರ್ಷಗಳು
ಬೇಕಾಗುತ್ತದೆ?
Answer
A. 20
56
8 ರಮೊದಲ 30 ಗುಣಾಕಾರಗಳ ಸರಾಸರಿ ಎಷ್ಟು?
Answer
C. 130
57
PRINTER ಪದವನ್ನು 1॥೧೦೮೬ ೧೦೧ ಎಂದು ಕೋಡ್ ಮಾಡಿದರೆ, MOUSE ನ ಕೋಡ್ ಏನಾಗಿರುತ್ತದೆ?
Answer
D. KMSCQ
58
ತಂದೆ ಮಗನಿಗಿಂತ ಹತ್ತು ಪಟ್ಟು ಹೆಚ್ಚು ವಯಸ್ಸಿನವರಾಗಿದ್ದಾರೆ. ಹತ್ತು ವರ್ಷಗಳ ನಂತರ ತಂದೆಯ ವಯಸ್ಸು ಮಗನ
ವಯಸ್ಸಿಗಿಂತ ಎರಡು ಪಟ್ಟು ಮತ್ತು ಆರು ವರ್ಷಗಳು ಹೆಚ್ಚಾಗುತ್ತದೆ. ಹಾಗಿದ್ದಲ್ಲಿಪ್ರಸ್ತುತ ತಂದೆಯ ವಯಸ್ಸು ಎಷ್ಟು?
ತಾ
Answer
C. 20
59
ಒಬ್ಬ ತನ್ನ ಸಂಬಳದ 50% ಅನ್ನು ಮಗನಿಗೆ ಮತ್ತು 30% ಮಗಳಿಗೆ ನೀಡುತ್ತಾನೆ. ಅವನ ಬಳಿ ರೂ. 60000 ಉಳಿದಿದ್ದರೆ,
ಅವನು ತನ್ನ ಮಗಳಿಗೆ ಎಷ್ಟು ನೀಡುವನು?
Answer
C. 80,000
60
Complete the sentence with the correct option.
If you had gone there,
Answer
B. would have met
61
Pick out the correctly spelt word from the following.
Answer
B. Recieve
62
Fill in the blank using the appropriate form of the verb.
The government decided to abolish
Answer
A. ration
63
Select the appropriate question tag.
I am good,
Answer
B. amn’t I?
64
Choose the correct plural form of the word LOUSE.
Answer
C. Lices
65
The antonym of ‘mitigate’ is
Answer
B. Alleviate
66
Use the correct preposition. eG
She is good Mathematics.
Answer
A. on
67
Choose the correct article.
I saw one-eyed man.
Answer
B. a
68
Past tense of shoot is
Answer
B. shot
69
Choose the correct alternative.
Neither of us coffee.
Answer
B. liked
70
ಈ ಕೆಳಗಿನವುಗಳಲ್ಲಿ ಸರಿಯಾದ ಪದ ಯಾವುದು?
Answer
C. ಸಡ್ರಸಾನ್ನ
71
"ಕಳೆಗೊಂಡು' ಇಲ್ಲಿ ಕಂಡು ಬರುವ ಸಂಧಿ
Answer
B. ಆಗಮ
72
ಪಾ 73. "ಚಂಪೂ ಕಾವ್ಯ' ಅಂದರೆ
Answer
A. ಗದ್ಯದಿಂದ ಕೂಡಿದ ಕಾವ್ಯ
73
ಯು.ಆರ್. ಅನಂತಮೂರ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ
Answer
D. ಭವ
74
75... "ಹೋಗು' - ಈ ಪದದ ನಿಷೇದಾರ್ಥ ರೂಪ
Answer
C. ಹೋಗಲಾರ
75
'ಬಾಣ' ಈ ಪದದ ಪರ್ಯಾಯ ಪದ
Answer
C. ಅಂಬುಧಿ
76
ಪ್ರೇಮಮತಿಯ ದೆಸೆಯಿಂದ ದುಷ್ಟಬುದ್ಧಿ ಉತ್ತಮ ಸಂಸ್ಥಾರವನ್ನು ಪಡೆಯಲಿಲ್ಲ. ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದಲ್ಲಿ
ಪ್ರಯೋಗಗೊಂಡ ವಿಭಕ್ತಿ ಪ್ರತ್ಯಯ
Answer
D. ಷಷ್ಠಿ
77
"ಅಳಿವುದು ಕಾಯ, VIVDD ' ಈ ಗಾದೆ ಮಾತನ್ನು ಪೂರ್ತಿಗೊಳಿಸಿ
Answer
C. ಶರೀರ
78
"ಲಂಚಕ್ಕೊಡಂಬಟ್ಟು' - ಈ ಪದವನ್ನು ವಿಂಗಡಿಸಿ ಬರೆದಾಗ
Answer
D. ಲಂಚಕೆ + ಒಡಂ + ಪಟ್ಟು
79
‘Strength is life, Weakness is death’ - ಈ ವಾಕ್ಯವನ್ನು ಕನ್ನಡಕ್ಕೆ ಭಾಷಾಂತರಿಸಿ
Answer
A. 'ಗಟ್ಟಿಯೇ ಜೀವನ, ದೌರ್ಬಲ್ಯವೇ ಸಾವು'
80
ಅಬ್ಧಾರಿ ಕಾಯಿದೆಯ ಪ್ರಕಾರ, ಎಷ್ಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ಮದ್ಯವನ್ನು ಮಾರಾಟ ಮಾಡಬಾರದು?
Answer
B. 20
81
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
1
ಕೇರಳದಲ್ಲಿ ಮದ್ಯದ ಅಂಗಡಿಗಳನ್ನು ಆರಂಭಿಸುವಾಗ ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳಿಂದ 400 ಮೀಟರ್ಗಿಂತ
ಕಡಿಮೆ ದೂರದಲ್ಲಿ ಇರಬೇಕು.
ಕೇರಳದಲ್ಲಿ ತ್ರಿ ಸ್ಟಾರ್ ವರ್ಗೀಕರಣದ ಆಲ್ಕೋಹಾಲ್ ಬಾರ್ಗಳು ಆರಂಭಿಸುವಾಗ ಶವಸಂಸ್ಕಾರದ ಮೈದಾನದಿಂದ
200 ಮೀಟರ್ ದೂರದಲ್ಲಿರಬೇಕು.
ಕೇರಳದಲ್ಲಿ ಪಂಚತಾರಾ ವರ್ಗೀಕರಣದ ಬಾರ್ಗಳು ಆರಂಭಿಸುವಾಗ S.C/S.T ಕಾಲೋನಿಗಳಿಂದ
50 ಮೀಟರ್ ದೂರ ಇರಬೇಕು.
ಕೇರಳದಲ್ಲಿ ಪ್ರವಾಸಿ ತಾಣಗಳನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ಹೊಸ ಬಿಯರ್ ಪಾರ್ಲರ್ಗಳನ್ನು ಆರಂಭಿಸುವಾಗ,
ದೇವಸ್ಥಾನಗಳಿಂದ ಅಂತರವನ್ನು ಕಾಯ್ದು ಕೊಳು ನುಡದು ಕಡ್ಡಾ ಯವಲ್ಲ
Answer
C. 1, 2, 4 ಸರಿಯಾಗಿವೆ
82
ಮದ್ಯ - 1.5 ಲೀಟರ್
Answer
D. 2, 3, 4 ಸರಿಯಾಗಿವೆ
83
ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ - 2.5 ಲೀಟರ್
Answer
B. 1, 3, 4 ಸರಿಯಾಗಿವೆ
84
ವಿದೇಶದಲ್ಲಿ ತಯಾರಿಸಿದ ವಿದೇಶಿ ಮದ್ಯ - 2.5 ಲೀಟರ್
Answer
B. C₂H₅OH
85
ಬಿಯರ್ - 3.5 ಲೀಟರ್
Answer
C. 2, 4 ಸರಿಯಾಗಿವೆ
86
NDPS ಕಾಯಿದೆಯ ಪ್ರಕಾರ, ಅಪರಾಧ ಎಸಗಿದ ಅಪರಾಧಿಯ ಮೇಲೆ ನ್ಯಾಯಾಲಯವು ವಿಧಿಸಬಹುದಾದ
ಗರಿಷ್ಠ ಶಿಕ್ಷೆ
Answer
D. ಮರಣದಂಡನೆ
87
ಡಿಶ್ಚಿಲರಿ ಮತ್ತು ವೇರ್ಹೌಸ್ ನಿಯಮಗಳ ಪ್ರಕಾರ, ವೇರ್ಹೌಸ್ಅನ್ನು ಒಂದು ಬಂಧಿತ ಆವರಣವಾಗಿರಬೇಕು ಎಂಬ
ಹೇಳಿಕೆಯ ಅರ್ಥವೇನು?
Answer
B. ತೆರಿಗೆ ಪಾವತಿಸದ ಮದ್ಯವನ್ನು ಸರ್ಕಾರದ ಮೇಲಿ `ಚಾರಣೆಯಲ್ಲಿ ಸಂಗ್ರಹಿಸಬಹುದು.
88
ಡಿಶ್ಚಿಲರಿ ನಿಯಮಗಳ ಪ್ರಕಾರ, ಮದ್ಯದ ಸೋರಿಕೆ ಅಥವಾ ನಷ್ಟವಾದಲ್ಲಿ ಅದರ ಹೊಣೆಗಾರಿಕೆ ಯಾರದ್ದಾಗಿರುತ್ತದೆ? eG
i. ಟ್ರಾನ್ಸ್ಪೋರ್ಟರ್
॥. ಅಬಕಾರಿ ಇಲಾಖೆ
॥. ಸಂಬಂಧಪಟ್ಟ ಪರವಾನಗಿ ಹೊಂದಿರುವವರು
iv. ಜಿಲ್ಲಾ ಆಡಳಿತ
Answer
C. iii
89
ಕೇರಳದಲ್ಲಿ ಡಿಸ್ಟಿಲರಿ ಕಾಯಿದೆ ಅನ್ನು ಯಾವ ವರ್ಷದಲ್ಲಿಜಾರಿಗೆ ತರಲಾಯಿತು?
Answer
B. 1968
90
ಕೇರಳದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಡ್ರೈ ಡೇ ದಿನವಲ್ಲ?
Answer
C. ಕ್ರಿಸ್ಮಸ್
91
ಕೇರಳ ಸರ್ಕಾರದಿಂದ ಅನುಮೋದಿಸಲ್ಪಟ್ಟ ಪ್ರವಾಸೋದ್ಯಮ ಪ್ರದೇಶಗಳಲ್ಲಿ ಬಾರ್ ಹೋಟೆಲ್ಗಳು ಕಾರ್ಯ
ನಿರ್ವಹಿಸುವ ಸಮಯ
Answer
C. ಬೆಳಿಗ್ಗೆ 10.00 ರಿಂದ ರಾತ್ರಿ 12.00 ರ ವರೆಗೆ
92
ಫೋರ್ ಸ್ಟಾರ್ ಹೋಟೆಲ್ಗೆ FL-3 ಪರವಾನಗಿ (ಬಾರ್) ಪಡೆಯಲು, ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು, ಚರ್ಚ್
ಮತ್ತು ಸ್ಮಶಾನ ಸ್ಥಳಗಳಿಂದ ಇರಬೇಕಾದ ಅಂತರ
Answer
B. 50 ಮೀಟರ್
93
೦೦7೯೩, 2003 ರ ಪ್ರಕಾರ
Answer
C. (A) & (B)
94
COTPA, 2003 ರಪ್ರಕಾರ 30 ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್ಗಳಲ್ಲಿ, 30 ಕ್ಕಿಂತ ಹೆಚ್ಚು ಆಸನಗಳು
ಹೊಂದಿರುವ ರೆಸ್ಟೋರೆಂಟ್ಗಳಲ್ಲಿಮತ್ತು ವಿಮಾನ ನಿಲ್ದಾಣಗಳಲ್ಲಿ
Answer
B. ವಿಶೇಷ ಧೂಮಪಾನ ವಲಯಗಳನ್ನು ಒದಗಿಸಬೇಕು.
95
COTPA, 2003 ರ ಪ್ರಕಾರ, ಸಿಗರೇಟ್ ಪ್ಯಾಕ್ಗಳು ಅಥವಾ ತಂಬಾಕು ಉತ ನ್ನಗಳ ಪ್ಯಾಕೆಟ್ಗಳಲ್ಲಿ ಆಂಗ್ಲ ಭಾಷೆಗಳಲ್ಲಿ
ಲೇಬಲ್ಗಳನ್ನು ಬಳಸಿದರೆ
Answer
A. ಎಚ್ಚರಿಕೆ ಸೂಚನೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಒದಗಿಸಬೇಕು.
96
ವಿಮುಕ್ತಿ ಮಿಷನ್ ಯೋಜನೆಯ ಪ್ರಕಾರ, ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಮಾಡುವುದನ್ನು
ತಡೆಯಲು ಪ್ರಾಂಶುಪಾಲರ ನೇತೃತ್ವದ ಸಮಿತಿಯನ್ನು ಎಂದು ಕರೆಯಲಾಗುತ್ತದೆ.
Answer
C. ನೇರ್ಕೂಟಂ
97
ವಿಮುಕ್ತಿ ಮಿಷನ್ನ ಪದನಿಮಿತ್ತ ಅಧ್ಯಕ್ಷರು ಯಾರು?
Answer
B. ಮುಖ್ಯಮಂತ್ರಿ
98
ಕೆಳಗಿನವುಗಳಲ್ಲಿಯಾವುದು ವಿಮುಕ್ತಿ ಮಿಷನ್ನೊಂದಿಗೆ ಸಂಬಂಧ ಹೊಂದಿಲ್ಲ?
Answer
D. ಮಾದಕ ವಸ್ತುಗಳ ಕಳ್ಳಸಾಗಣೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳು, ಬಿಕೆ
99
ಒಬ್ಬ ರೆಸ್ಟೋರೆಂಟ್ ಉದ್ಯೋಗಿಯು ರೆಸ್ಟೋರೆಂಟ್ನ ಬಾತ್ರೂಮ್ನಲ್ಲಿ ಮೊಬೈಲ್ ಫೋನ್ ಅನ್ನು ಬಚ್ಚಟ್ಟು,
ವಿಡಿಯೋಗಳನ್ನು ರೆಕಾರ್ಡ್ ಮಾಡಿ ಅಶ್ರೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಪ್ರಕರಣದಲ್ಲಿ ಮಾಹಿತಿ eG
ತಂತ್ರಜ್ಞಾನ ಕಾಯಿದೆ, 2000 ಕ್ಕೆ ಸಂಬಂಧಿಸಿ ಕೆಳಗೆ ಕೊಟ್ಟಿರುವ ವಿಭಾಗ 1 ವಿಭಾಗಗಳನ್ನು ಆಯ್ಕೆ ಮಾಡಿ.
Answer
B. ಸೆಕ್ಷನ್ 665 ಮತ್ತು
100
ಒಬ್ಬ ಸರ್ಕಾರಿ ಅಧಿಕಾರಿ, ತನ ಸ ಅಧಿಕಾರ ಹುದ್ದೆಯಲ್ಲಿ ಲಭಿಸಿದ ಆಧಾರ್ ಕಾರ್ಡ್ಗಳ ಡಿಜಿಟಲ್ ಪ್ರತಿಗಳನ್ನು ತಮ್ಮ
ಸೆ ್ನಹಿತರಿಗೆ ಹಸ್ತಾಂತರಿಸಿದರು. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ದಯಾವಸೆಕ್ಷನ್ ಅಡಿಯಲ್ಲಿ" ಇದು ಅಪರಾಧವಾಗಿದೆ?
Answer
D. ಸೆಕ್ಷನ್
Discussion
Ask a doubt or share a tip.
No comments yet — start the discussion.