Skip to content
10th Level - Practice App Completely Free · 100K+ Users Install

Kerala PSC Clerk- Various- By Transfer 504/2023 Previous Question Paper – 135/2024

Practice Mode

Sit all 98 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameClerk- Various- By Transfer 504/2023
Question Paper Code135/2024
Category Code504/2023
Date of Test9 October 2024
Medium of QuestionKANNADA
Exam TypeOMR Examination
Total Questions100
1
ತ್ರಿಪ್ಪಡಿದಾನವು ಯಾವ ವರ್ಷದಲ್ಲಿ ನಡೆಯಿತು ?
Answer
C. 1750 ಜನವರಿ 3
2
ಎಳಿಮಲ ರಾಜವಂಶವನ್ನು ಕುರಿತಾದ ಮೂಷಕ ವಂಶ ಮಹಾಕಾವ್ಯವನ್ನು ಬರೆದವರು ಯಾರು ?
Answer
B. ಅತುಲ
3
‘ಸೀನಾ’, ‘ಮೀನ್’ ಮತ್ತು ‘ಚುಯಿ’ ಎಂಬ ರಾಷ್ಟ್ರದ ಪುನರ್‌ನಾಮಕರಣದ ಮೂರು ತತ್ವಗಳನ್ನು ಜಾರಿಗೆ ತಂದ ರಾಜ ಯಾರು ?
Answer
A. ಸನ್ ಯಾತ್-ಸೇನ್
4
ಕೆಳಗಿನ ಯಾವ ಘಟನೆಗಳು ಫ್ರೆಂಚ್ ಕ್ರಾಂತಿಗೆ ಸಂಬಂಧಿಸಿವೆ ? I. ಟೆನಿಸ್ ಕೋರ್ಟ್ ಪ್ರಮಾಣ ವಚನ II. ಬೋಸ್ಟನ್ ಟೀ ಪಾರ್ಟಿ III. ಸ್ಟಾರ್ಮಿಂಗ್ ಆಫ್ ದಿ ಬಾಸ್ಟಿಲ್ IV. ಫಿಲಡೆಲ್ಫಿಯಾ ಕಾಂಗ್ರೆಸ್
Answer
D. I ಮತ್ತು III
5
ದಾದಾಭಾಯಿ ನೌರೋಜಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? I. ಲಂಡನ್ ಈಸ್ಟ್ ಇಂಡಿಯಾ ಅಸೋಸಿಯೇಷನ್ ರಚಿಸಲಾಯಿತು. II. ಅವರು ಕಾಂಗ್ರೆಸ್‌ನಲ್ಲಿ ಉಗ್ರಗಾಮಿ ನಾಯಕರಾಗಿದ್ದರು. III. ಮೂರು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. IV. ‘ಪಾವರ್ಟಿ ಆ್ಯಂಡ್ ಅನ್-ಬ್ರಿಟಿಷ್ ರೂಲ್ ಇನ್ ಇಂಡಿಯಾ’ವನ್ನು ಬರೆದರು.
Answer
C. I, III, IV ಸರಿಯಾಗಿವೆ
6
ಯಾರು NATO ದ ಹೊಸ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ ?
Answer
A. ಮಾರ್ಕ್‌ ರುಟ್ಟೆ
7
ಮ್ಯಾಂಗನೀಸ್ ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯವು ಮುಂಚೂಣಿಯಲ್ಲಿದೆ ?
Answer
Question Cancelled
8
ಕೆಳಗಿನವುಗಳಲ್ಲಿ ಯಾವುದು ಪೂರ್ವ ಕರಾವಳಿ ಬಯಲು ಪ್ರದೇಶದ ಲಕ್ಷಣಗಳಾಗಿವೆ ? i. ಹಿನ್ನೀರು ಮತ್ತು ನದೀಮುಖಗಳು ಕಂಡುಬರುತ್ತವೆ. ii. ನದೀ ಮುಖಜ ಭೂಮಿ ರೂಪುಗೊಳ್ಳುತ್ತದೆ. iii. ಅಗಲವು ತುಲನಾತ್ಮಕವಾಗಿ ಕಡಿಮೆ. iv. ಅಗಲವು ತುಲನಾತ್ಮಕವಾಗಿ ಹೆಚ್ಚು.
Answer
C. ii ಮತ್ತು iv
9
ಕೆಳಗಿನವುಗಳಲ್ಲಿ ಯಾವುದು ತಣ್ಣೀರು ಪ್ರವಾಹವಾಗಿದೆ ?
Answer
D. ಪೆರು ಪ್ರವಾಹ
10
‘ಡಾಕ್ಟರ್ ಕಾಟ್’ ಎಂದು ಕರೆಯಲಾಗುವ ಸ್ಥಳೀಯ ಗಾಳಿ ಯಾವುದು ?
Answer
A. ಹರ್ಮಟ್ಟನ್
11
ಉಡುಪು ತಯಾರಿಕಾ ಕ್ಷೇತ್ರದಲ್ಲಿ ಯಾವ ನಗದು ಬೆಳೆಯನ್ನು ‘ಯೂನಿವರ್ಸಲ್ ಫೈಬರ್’ ಎಂದು ಕರೆಯಲಾಗುತ್ತದೆ ?
Answer
C. ಹತ್ತಿ
12
ಚಂದ್ರಗುಪ್ತ ಏಣು (ರಿಜ್) ಎಲ್ಲಿದೆ ?
Answer
B. ಹಿಂದೂ ಮಹಾಸಾಗರ
13
ಹಸಿರು ಕ್ರಾಂತಿಯ ಪ್ರಯೋಜನಗಳಲ್ಲಿ ಯಾವುದನ್ನು ಸೇರಿಸಲಾಗುವುದಿಲ್ಲ?
Answer
C. ಆಹಾರ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳ
14
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದಂತಹ 1991ರ ಆರ್ಥಿಕ ಸುಧಾರಣೆಗಳಿಗೆ ಕಾರಣವಾಗದ ಅಂಶವನ್ನು ಗುರುತಿಸಿ.
Answer
C. ಕೃಷಿ ಉತ್ಪಾದನೆಯಲ್ಲಿ ಸ್ಥಗಿತ
15
ಕೇಂದ್ರ ಸರ್ಕಾರದ 2023-24 ರ ಬಜೆಟ್‌ನಲ್ಲಿ ಸೇರಿಸಲಾಗಿರುವ ಕರಾವಳಿ ಮ್ಯಾಂಗ್ರೋವ್ ಸಂರಕ್ಷಣಾ ಯೋಜನೆಯ ಹೆಸರು
Answer
A. MISHTI
16
ಪಂಚವಾರ್ಷಿಕ ಯೋಜನೆಗಳ ಸಾಮಾನ್ಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ? 1. ಆರ್ಥಿಕ ಬೆಳವಣಿಗೆಯು ಜಿಡಿಪಿಯ ಬೆಳವಣಿಗೆಯ ದರವಾಗಿದೆ. 2. ಆರ್ಥಿಕತೆಯ ಆಧುನೀಕರಣ ಎಂದರೆ ಆಮದುಗಳಲ್ಲಿನ ಹೆಚ್ಚಳ. 3. ಸ್ವಾವಲಂಬನೆಯು ದೃಷ್ಟಿಕೋನದಲ್ಲಿನ ಬದಲಾವಣೆಯಾಗಿದೆ. 4. ನ್ಯಾಯದ ಅನುಪಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆಯು ನಿರರ್ಥಕವಾಗಿದೆ.
Answer
D. 1, 4
17
ನಗದುರಹಿತ ಆರ್ಥಿಕತೆಗೆ ಯಾವ ಅಂಶವು ಕೊಡುಗೆ ನೀಡುವುದಿಲ್ಲ?
Answer
B. ಬ್ಯಾಂಕುಗಳ ವಿಲೀನ
18
ಆರ್ಥಿಕ ನೀತಿ ಸುಧಾರಣೆಗಳ ಅವಧಿಯಲ್ಲಿ ಕೃಷಿ ವಲಯದಲ್ಲಿ ಯಾವ ಅಂಶವು ಸಮಸ್ಯೆಗಳನ್ನು ಉಂಟುಮಾಡಲಿಲ್ಲ ?
Answer
D. GDPಯ ಹೆಚ್ಚಿನ ಬೆಳವಣಿಗೆ ದರ
19
ಈ ಕೆಳಗಿನ ಯಾವ ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ ? 1. ವ್ಯವಸ್ಥಿತ ತೆರವು ಕಾರ್ಯಕ್ರಮ - ದೀರ್ಫಕಾಲೀನ 2. ಆಮದು ಸುಂಕದ ಕಡಿತ - ವ್ಯಾಪಾರ ಉದಾರೀಕರಣ 3. ಸವಕಳಿ - ಕೈಗಾರಿಕಾ ಸುಧಾರಣೆ 4. ಸಾರ್ವಜನಿಕ ಖರ್ಚು - ವಿತ್ತೀಯ ನೀತಿ
Answer
A. 1,2
20
ಭಾರತದ ಸಂವಿಧಾನ ರಚನಾ ಸಮಿತಿಯ ಹೇಳಿಕೆಗಳಲ್ಲಿ ಯಾವ ಹೇಳಿಕೆ(ಗಳು) ಸುಳ್ಳಾಗಿದೆ/ವೆ ? a. ಮಹಾತ್ಮ ಗಾಂಧಿ ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರು ರಚನಾ ಸಮಿತಿಯ ಸದಸ್ಯರಾಗಿದ್ದರು. b. ಎಚ್.ಸಿ. ಮುಖರ್ಜಿ ಅವರು ರಚನಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. c. ಮುಸ್ಲಿಂ ಲೀಗ್ ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನವನ್ನು ಬಹಿಷ್ಕರಿಸಿತು. d. ಸಂವಿಧಾನ ರಚನಾ ಸಭೆಯ ಕೊನೆಯ ಅಧಿವೇಶನವು 24 ಜನವರಿ 1950 ರಂದು ನಡೆಯಿತು.
Answer
C. a
21
ಈ ಕೆಳಗಿನ ಯಾವ ಹೇಳಿಕೆಯು ನಮ್ಮ ಮೂಲಭೂತ ಹಕ್ಕುಗಳಲ್ಲಿ ಧರ್ಮದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ? ""ಹಲವು ಧರ್ಮಗಳನ್ನು ಹೊಂದಿರುವ ಭಾರತದಂತಹ ದೇಶದ ಸರಕಾರಕ್ಕೆ ಆಧುನಿಕ ಕಾಲದಲ್ಲಿ ಜಾತ್ಯತೀತತೆಯನ್ನು ಆಧರಿಸದ ಹೊರತಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ನಮ್ಮ ಸಂವಿಧಾನವು ಜಾತ್ಯತೀತ ಪರಿಕಲ್ಪನೆಯನ್ನು ಆಧರಿಸಿದೆ ಮತ್ತು ಧರ್ಮದ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ.''
Answer
D. ಜವಾಹರಲಾಲ್‌ ನೆಹರೂ
22
ಭಾರತದ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ/ಗಳು ಯಾವುದು/ವು ? a. ಪರಿಚ್ಛೇದ XX ತಿದ್ದುಪಡಿಯೊಂದಿಗೆ ವ್ಯವಹರಿಸುತ್ತದೆ. b. ಪರಿಚ್ಛೇದ 368 ತಿದ್ದುಪಡಿಯೊಂದಿಗೆ ವ್ಯವಹರಿಸುತ್ತದೆ. c. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿ ಮಂಡಿಸಬೇಕು. d. ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಅಧಿಕಾರವಿಲ್ಲ.
Answer
B. a, b, d
23
ಕೆಳಗೆ ನೀಡಿರುವ ಹೇಳಿಕೆಗಳನ್ನು ಹೊಂದಿಸಿ. I. “ಮನುಷ್ಯರಿಗೆ ಕೆಲವು ಮೂಲಭೂತ ಹಕ್ಕುಗಳಿವೆ. ಅದಕ್ಕೆ ಹಾನಿಮಾಡುವ ಹಕ್ಕು ಯಾವುದೇ ಸರಕಾರಕ್ಕಿಲ್ಲ”. II. “ಸ್ವತಂತ್ರವಾಗಿ ಜೀವಿಸಿದ ಮನುಷ್ಯನು ಎಲ್ಲೆಲ್ಲೂ ಸರಪಳಿಯಲ್ಲಿ ಬಂಧಿತನಾಗಿದ್ದಾನೆ”. III. “ನನ್ನ ಜೀವನವೇ ನನ್ನ ಸಂದೇಶ”. IV. ಸರಕಾರದ ಮೂರು ಶಾಖೆಗಳನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂದು ವರ್ಗೀಕರಿಸಿ.
Answer
A. I – b, II – c, III – d, IV – a
24
2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳು ಯಾವುವು ? I. ಕೇರಳದಲ್ಲಿ 2024ರ ಲೋಕಸಭಾ ಚುನಾವಣೆಯು ಏಪ್ರಿಲ್ 26, 2024ರಂದು ನಡೆಯಿತು. II. 2024ರ ಲೋಕಸಭಾ ಚುನಾವಣೆಯ ಮತ ಎಣಿಕೆಯು ಜೂನ್ 4, 2024ರಂದು ನಡೆಯಿತು. III. ರಾಹುಲ್ ಗಾಂಧಿ ಕೇರಳದ ಲೋಕಸಭಾ ಕ್ಷೇತ್ರಗಳಲ್ಲಿಯೇ ಅತಿ ಹೆಚ್ಚು ಬಹುಮತ ಪಡೆದು ವಯನಾಡ್‌ನಿಂದ ಗೆದ್ದಿದ್ದಾರೆ. IV. ಅಟ್ಟಿಂಗಲ್‌ನಿಂದ ಅಡೂರ್ ಪ್ರಕಾಶ್‌ರವರು ಕೇರಳದ ಲೋಕಸಭೆ ಕ್ಷೇತ್ರಗಳಲ್ಲಿಯೇ ಅತ್ಯಂತ ಕಡಿಮೆ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
Answer
D. I, II, III ಮತ್ತು IV
25
ಕೆಳಗಿನವುಗಳಲ್ಲಿ ಯಾವುದು/ವು ಸಾಂವಿಧಾನಿಕವಲ್ಲದ ಸಂಸ್ಥೆ(ಗಳು) ? I. GST ಕೌನ್ಸಿಲ್ II. NITI ಆಯೋಗ III. ಆರ್.ಬಿ.ಐ. IV. NCSC
Answer
B. II ಮತ್ತು III
26
ಭಾರತದ ಸಂವಿಧಾನದ ಮಾರ್ಗದರ್ಶಿ ಸೂತ್ರಗಳು (DPSP) ವಾದಗಳು Sy (non-justiciable) ಎಂದು ಹೇಳಲು ಕಾರಣವೇನು ?
Answer
C. ಈ ತತ್ವಗಳನ್ನು ನ್ಯಾಯಾಲಯಗಳ ಮೂಲಕ ಸಾಧಿಸಲಾಗುವುದಿಲ್ಲ
27
ಕೇರಳ ರಾಜ್ಯದ ಯಾವ ಸಾಕ್ಷರತಾ ಮಿಷನ್ ರಾಜ್ಯೇತರ ಕಾರ್ಮಿಕರನ್ನು ಮಲಯಾಳಂನಲ್ಲಿ ಸಾಕ್ಷರರನ್ನಾಗಿ ಮಾಡುವ ಯೋಜನೆಯಾಗಿದೆ ?
Answer
A. ಚಂಗತಿ
28
ಕೇರಳದಲ್ಲಿ ಬಿಡಿ ನಾಯಿ ದಾಳಿಗೆ ಬಲಿಯಾದವರಿಗೆ ಪರಿಹಾರವನ್ನು ಒದಗಿಸಲು ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ರಚಿಸಲಾದ ಸಮಿತಿಯ ಅಧ್ಯಕ್ಷರು
Answer
B. ನ್ಯಾಯಮೂರ್ತಿ ಸಿರಿಜಗನ್
29
ಅಯ್ಯಂಕಾಳಿ ನಗರ ಉದ್ಯೋಗ ಖಾತ್ರಿ ಯೋಜನೆಯ ಚಾಲಿಯಲ್ಲಿರುವ ಕೂಲಿ ಎಷ್ಟು ?
Answer
Question Cancelled
30
ಜೌಗುಪ್ರದೇಶಗಳ ದಿನ 2024ರ ವಿಷಯ
Answer
B. ಜೌಗುಪ್ರದೇಶಗಳು ಮತ್ತು ಮಾನವ ಯೋಗಕ್ಷೇಮ
31
ಗ್ರಾಮ ಪಂಚಾಯತ್‌ಗಳಿಗೆ ತೆರಿಗೆಗಳನ್ನು ವಿಧಿಸಲು ಮತ್ತು ಸಂಗ್ರಹಿಸಲು ಅಧಿಕಾರ ನೀಡುವ ಭಾರತ ಸಂವಿಧಾನದ ಪರಿಚ್ಛೇದ ಯಾವುದು ?
Answer
C. ಪರಿಚ್ಛೇದ 243 (H)
32
ಕೇರಳ ಸಾಮಾಜಿಕ ಭದ್ರತಾ ಮಿಷನ್ ಎಂಡೋಸಲ್ಫಾನ್ ಸಂತ್ರಸ್ತರಿಗೆ ಯಾವ ಮಾಸಿಕ ಆರ್ಥಿಕ ನೆರವು ಯೋಜನೆಯನ್ನು ಒದಗಿಸುತ್ತದೆ ?
Answer
D. ಸ್ನೇಹಸಾಂತ್ವನಂ
33
ಅಯ್ಯಂಕಾಳಿಯವರ ಜೀವನ ಚರಿತ್ರೆಯಲ್ಲಿನ ಕೆಲವು ಪ್ರಮುಖ ಘಟನೆಗಳನ್ನು ಕೆಳಗೆ ನೀಡಲಾಗಿದೆ. ಸರಿಯಾದವುಗಳನ್ನು ಆರಿಸಿ. a. 1893 – ವಿಲ್ಲು ಗಾಡಿ ಯಾತ್ರೆ b. 1905 – ಮೊದಲಾದ ಶಾಲೆಯನ್ನು ನಿರ್ಮಿಸಲಾಯಿತು c. 1907 – ಸಾಧು ಜನ ಪರಿಪಾಲನಾ ಸಂಘವನ್ನು ರಚಿಸಲಾಯಿತು d. 1910 – ಅವರು ತಿರುವಾಂಕೂರು ಪ್ರಜಾಸಭಾದ ಸದಸ್ಯರಾದರು
Answer
C. a ಮತ್ತು c ಸರಿಯಾಗಿವೆ
34
ದೇಹದ ನೀರು-ಉಪ್ಪಿನ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಲು ಮೂತ್ರಪಿಂಡಗಳಲ್ಲಿ ಯಾವ ಹಾರ್ಮೋನ್ ಕಾರ್ಯನಿರ್ವಹಿಸುತ್ತದೆ ?
Answer
B. ಅಲ್ಡೋಸ್ಟೆರಾನ್
35
ಯಾವ ಬಿಳಿ ರಕ್ತ ಕಣವು ಉರಿಯೂತದ ಪ್ರತಿಕ್ರಿಯೆಗೆ ಅಗತ್ಯವಾದ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ?
Answer
B. ಇಸಿನೋಫಿಲ್
36
ರೋಗಕಾರಕ ಸೂಕ್ಷ್ಮ ಜೀವಿಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುವ ಗುರಿಯಾಗಿಟ್ಟುಕೊಂಡು KARSAP (ಕೇರಳ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸ್ಟ್ರಾಟೆಜಿಕ್ ಆ್ಯಕ್ಷನ್ ಪ್ಲಾನ್) ಕಾರ್ಯಕ್ರಮವನ್ನು ಕೇರಳದಲ್ಲಿ ಯಾವಾಗ ಪ್ರಾರಂಭಿಸಲಾಯಿತು ?
Answer
A. 2018 ಅಕ್ಟೋಬರ್
37
ಮೊದಲ ಕೃತಕ ಮೂತ್ರಪಿಂಡವನ್ನು ವಿನ್ಯಾಸಗೊಳಿಸಿದವರು ಯಾರು ?
Answer
D. ಡಾ. ವಿಲಿಯಂ ಜೋಹಾನ್ ಕೋಲ್ಫ್
38
ಮೆದುಳಿನ ಯಾವ ಭಾಗವು ಸಂವೇದನಾ ಅನುಭವಗಳನ್ನು ಉಂಟುಮಾಡುತ್ತದೆ ಮತ್ತು ಚಿಂತನೆ, ಕಲ್ಪನೆ ಮತ್ತು ಸ್ಮರಣೆಗಳ ಕೇಂದ್ರವಾಗಿದೆ ?
Answer
C. ಸೆರೆಬ್ರಮ್‌
39
ವಿಶ್ವ ಜೌಗುಭೂಮಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
Answer
D. ಫೆಬ್ರವರಿ 2
40
ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ದಿ ಸಮ್ಮೇಳನವನ್ನು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಯಾವ ವರ್ಷ ನಡೆಸಲಾಯಿತು ?
Answer
A. 1992
41
ಕೆಳಗಿನವುಗಳಲ್ಲಿ ಯಾವುದು ಬ್ಯಾಕ್ಟೀರಿಯಾದ ರೋಗಕಾರಕದಿಂದ ಉಂಟಾಗುವುದಿಲ್ಲ ?
Answer
D. ಎಬೋಲಾ
42
ಒಂದು ವಸ್ತುವನ್ನು ಸಮಬಾಹುಕ ಪ್ರದೇಶದಿಂದ ಧ್ರುವ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಅದರ ತೂಕದಲ್ಲಿ ಏನಾಗುತ್ತದೆ ?
Answer
A. ಹೆಚ್ಚಾಗುತ್ತದೆ
43
ವಿದ್ಯುತ್ ವಾಹಕದ ಮೂಲಕ ವಿದ್ಯುತ್ ಹರಿದಾಗ ಉತ್ಪಾದಿತ ಶಾಖದ ಪ್ರಮಾಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ ? i. ವಿದ್ಯುತ್ ಪ್ರವಾಹದ ಪ್ರಮಾಣವು ಹೆಚ್ಚಾದಂತೆ, ಶಾಖವು ಹೆಚ್ಚಾಗುತ್ತದೆ. ii. ಪ್ರವಾಹದ ಪ್ರಮಾಣವನ್ನು ಅವಲಂಬಿಸಿರುವುದಿಲ್ಲ. iii. ವಾಹಕದ ಪ್ರತಿರೋಧವನ್ನು ಅವಲಂಬಿಸಿರುತ್ತದೆ. iv. ವಾಹಕದ ಮೂಲಕ ವಿದ್ಯುತ್ ಹರಿಯುವ ಸಮಯವನ್ನು ಅವಲಂಬಿಸಿರುತ್ತದೆ.
Answer
D. i, iii ಮತ್ತು iv ಮಾತ್ರ
44
ಜೈವಿಕ ಕ್ಷೇತ್ರದಲ್ಲಿ ಉಪಯೋಗಿಸಲಾಗುವ ಸಾಧನವಾದ ಎಂಡೋಸ್ಕೋಪ್‌ನಲ್ಲಿ ಬೆಳಕಿನ ಯಾವ ವಿದ್ಯಮಾನವನ್ನು ಬಳಸಲಾಗುತ್ತದೆ ?
Answer
B. ಒಟ್ಟು ಆಂತರಿಕ ಪ್ರತಿಫಲನ
45
2024ರಲ್ಲಿ ನಿಧನರಾದ ‘ಅರ್ಥ್ ರೈಸ್’ ಅನ್ನು ಸೆರೆಹಿಡಿದ ಅಪೊಲೊ 8 ಚಂದ್ರ ಮಿಷನ್‌ನ ಸಿಬ್ಬಂದಿ
Answer
A. ವಿಲಿಯಂ ಆ್ಯಂಡರ್ಸ್
46
2024ರ ಜನವರಿ 1 ರಂದು ಎಕ್ಸ್-ರೇ ಹೊರಸೂಸುವಿಕೆ ಮತ್ತು ಕಪ್ಪು ರಂಧ್ರಗಳನ್ನು ಅಧ್ಯಯನ ಮಾಡಲು ಇಸ್ರೋ ಉಡಾವಣೆ ಮಾಡಿದ ವೈಜ್ಞಾನಿಕ ಉಪಗ್ರಹ
Answer
B. XPoSat
47
ಕೆಳಗಿನ ಸಮೀಕರಣವು ಯಾವ ಅನಿಲ ನಿಯಮವನ್ನು ಪ್ರತಿನಿಧಿಸುತ್ತದೆ ? V₍Total₎ = V₁ + V₂ + V₃ + . . . + Vₙ = ∑ᵢ₌₁ⁿ Vᵢ
Answer
B. ಅಮಗತ್‌ನ ನಿಯಮ
48
“ಮಿಂಚು” ದ್ರವ್ಯದ ಯಾವ ಸ್ಥಿತಿಯಲ್ಲಿರುತ್ತದೆ ?
Answer
C. ಪ್ಲಾಸ್ಮಾ
49
ಯಾವ ಹೈಡ್ರಾಲಿಕ್ ಸಬಲ್ಟೋಮಿಕ್ ಕಣವು ಸಮಾನ ಸಂಖ್ಯೆಯ ಕ್ವಾರ್ಕ್‌ಗಳು ಮತ್ತು ಆ್ಯಂಟಿಕ್ವಾರ್ಕ್‌ಗಳಿಂದ ರಚನೆಗೊಂಡಿದೆ ?
Answer
B. ಮೆಸಾನ್
50
2023ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಯಾವ ಕಣಗಳ ಅಧ್ಯಯನಕ್ಕಾಗಿ ನೀಡಲಾಗಿದೆ ?
Answer
B. ಕ್ವಾಂಟಮ್ ಡಾಟ್ಸ್
51
IUPAC ಸ್ಥಾಪನೆಯಾದ ವರ್ಷ
Answer
A. 1919
52
ಪ್ರಮುಖ ಮಲಯಾಳಂ ಲೇಖಕರ ಹೆಸರುಗಳು ಮತ್ತು ಅವರ ಆತ್ಮಚರಿತ್ರೆಗಳ ಹೆಸರುಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. ಅವುಗಳನ್ನು ಸರಿಯಾಗಿ ಜೋಡಿಸಿ.
Answer
C. a – 2, b – 4, c – 1, d – 3
53
ಗುಂಟಿಗೆ ಸೇರಿದವರು ಯಾರು ?
Answer
D. ಪಿ. ಕುಂಜಿರಾಮನ್ ನಾಯರ್
54
‘ಎನ್ನಚ್ಚಿ’ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ ?
Answer
B. ಕಾದಂಬರಿ
55
“ಇತರವಾದಿಘೋಷಣತೆಪ್ಪೋಲೆ ವೃತ್ತಿಕೆಟ್ಟಿತಿಲ್ಲ ಮಟ್ಟೋನ್ನುಮೂಳಿಯಿಲ್” – ಇದು ಯಾರ ಗೀತಸಾಹಿತ್ಯ ?
Answer
A. ಇಡಸ್ಸೇರಿ ಗೋವಿಂದನ್ ನಾಯರ್
56
ಯಾವ ಕೃತಿಗಳು ನಾಟಕ ಪ್ರಕಾರಕ್ಕೆ ಸೇರಿವೆ ? i. ಮುದ್ರಿತ ii. ಜ್ಞಾನಮ್ iii. ರಾಜಸೂಯಂ iv. ಸಮುದ್ರಶಿಲಾ
Answer
C. ii ಮತ್ತು iii
57
‘ಆರ್ ವಿ ಇವ್ಯಾಜಿನ್ ಎಸ್ ಲೈಟ್’ ಚಿತ್ರದ ನಿರ್ದೇಶಕಿ
Answer
D. ಪಾಯಲ್ ಕಪಾಡಿಯಾ
58
ಬೇಲರ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಫುಟ್‌ಬಾಲ್ ಆಟಗಾರ
Answer
C. ಸುನಿಲ್ ಛೇತ್ರಿ
59
ಆಪರೇಟಿಂಗ್ ಸಿಸ್ಟಮ್ ಬಗ್ಗೆ ಯಾವ ಹೇಳಿಕೆ ಸರಿಯಾಗಿದೆ ? i. ಇದು ಕಂಪ್ಯೂಟರ್ ಹಾರ್ಡ್ ಡಿಸ್ಕ್‌ನಿಂದ ಲೋಡ್ ಆಗುವ ಮೊದಲ ಪ್ರೋಗ್ರಾಂ ಆಗಿದೆ. ii. ಸಿಸ್ಟಮ್ ಸಾಫ್ಟ್‌ವೇರ್‌ಗೆ ಮೆಮೊರಿಯಲ್ಲಿ ಉಳಿಯುತ್ತದೆ. iii. ನಿಗದಿತ ಕಾರ್ಯವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಪ್ರೋಗ್ರಾಂ.
Answer
B. i ಮತ್ತು ii ಮಾತ್ರ
60
ಯಾವ ಪ್ರಿಂಟರ್ ಕಾರ್ಬನ್ ಪ್ರತಿಗಳನ್ನು ಸಿದ್ಧಪಡಿಸಬಹುದು ?
Answer
A. ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್
61
ಈ ಕೆಳಗಿನವುಗಳಲ್ಲಿ ಯಾವುದು ವ್ಯಕ್ತಿಗಳ ವಿರುದ್ಧದ ಸೈಬರ್ ಅಪರಾಧವಲ್ಲ ?
Answer
D. ಕ್ರೆಡಿಟ್ ಕಾರ್ಡ್ ವಂಚನೆ
62
ಇತ್ತೀಚೆಗೆ ಭಾರತ ಸರ್ಕಾರವು ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ‘DAAM’ ಎಂದರೆ ಏನು ?
Answer
A. ಮಾಲ್‌ವೇರ್
63
ಯಾವ ಕಂಪನಿಯು Watsonx AI ಅನ್ನು ಪ್ರಾರಂಭಿಸಿತು ?
Answer
C. ಐ.ಬಿ.ಎಂ. (IBM)
64
RTI ಕಾಯಿದೆ, 2005 ರ ಅಡಿಯಲ್ಲಿ, ಯಾವ ಸಂದರ್ಭಗಳಲ್ಲಿ ಮಾಹಿತಿಯನ್ನು ಒದಗಿಸಲು ಸಮಯ ಮಿತಿಯನ್ನು 48 ಗಂಟೆಗಳಿಗೆ ಇಳಿಸಬಹುದು ?
Answer
B. ಮಾಹಿತಿಯು ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರೆ
65
ಈ ಕೆಳಗಿನವುಗಳಲ್ಲಿ ಯಾವುದರ ಬದಲಾಗಿ ಗ್ರಾಹಕ ಸಂರಕ್ಷಣಾ ಕಾಯಿದೆ, 2019 ಬಂದಿರುತ್ತದೆ ?
Answer
B. ಗ್ರಾಹಕ ಸಂರಕ್ಷಣಾ ಕಾಯಿದೆ, 1986
66
ನಾಗರಿಕ ಹಕ್ಕುಗಳ ರಕ್ಷಣೆ ಕಾಯಿದೆ, 1955 ನಿರ್ದಿಷ್ಟವಾಗಿ ಯಾವ ರೀತಿಯ ತಾರತಮ್ಯವನ್ನು ಗುರಿಯಾಗಿಸುತ್ತದೆ ?
Answer
C. ಅಸ್ಪೃಶ್ಯತೆಯ ಆಧಾರದ ಮೇಲಿನ ತಾರತಮ್ಯ
67
ಭಾರತದ ಸಂವಿಧಾನದ ಯಾವ ಪರಿಚ್ಛೇದದ ಅಡಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವನ್ನು ಸ್ಥಾಪಿಸಲಾಗಿದೆ ?
Answer
A. ಪರಿಚ್ಛೇದ 338
68
ಮಾಹಿತಿ ಹಕ್ಕು ಕಾಯಿದೆಯ ಯಾವ ವಿಭಾಗದ ಪ್ರಕಾರ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಹಿತಿ ಹಕ್ಕು ಆಯೋಗಗಳನ್ನು ರಚಿಸಲಾಗಿದೆ ?
Answer
A. ವಿಭಾಗ 12 ಮತ್ತು 15
69
ಕೃಷಿ ಉತ್ಪನ್ನಗಳ ಶ್ರೇಣೀಕರಣ ಮತ್ತು ಅಂಕವಾಗಿ ಒದಗಿಸಿದ ಭಾರತದ ಮೊದಲ ಕೇಂದ್ರ ಶಾಸನ ಯಾವುದು ?
Answer
D. ಕೃಷಿ ಉತ್ಪನ್ನ (ಶ್ರೇಣೀಕರಣ ಮತ್ತು ಮಾರುಕಟ್ಟೆ ವ್ಯವಸ್ಥೆ) ಕಾಯಿದೆ, 1937
70
2024 ರಲ್ಲಿ ಬಾಲ ಕಾರ್ಮಿಕತನದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲು ಯಾವ ಅಂತರರಾಷ್ಟ್ರೀಯ ಸಂಸ್ಥೆಯು ಭಾರತ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ?
Answer
B. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ
71
ಈ ಕೆಳಗಿನ ಅನುಕ್ರಮದಲ್ಲಿ ಮುಂದಿನ ಸಂಖ್ಯೆ ಯಾವುದು ? 4, 196, 16, 144, 36, 100, ...
Answer
C. 64
72
ಒಂದು ಸಂಖ್ಯೆಯ ಮೂರನೇ ಒಂದು ಭಾಗದ ಮುಕ್ಕಾಲು ಭಾಗದ 4/5 ರ 40% ಎಂಬುದು 60 ಆಗಿದೆ. ಆ ಸಂಖ್ಯೆ ಯಾವುದು ?
Answer
A. 750
73
ಒಂದು ತರಗತಿಯಲ್ಲಿನ 20 ಮಕ್ಕಳ ಸರಾಸರಿ ವಯಸ್ಸು 10. ಶಿಕ್ಷಕರ ವಯಸ್ಸನ್ನು ಸೇರಿಸುವುದರಿಂದ ತರಗತಿಯ ಸರಾಸರಿ ವಯಸ್ಸು 2 ಹೆಚ್ಚಾಗುತ್ತದೆ. ಶಿಕ್ಷಕರ ವಯಸ್ಸು ಎಷ್ಟು ?
Answer
D. 52
74
ಕೆಳಗಿನ ವೇಳಾಪಟ್ಟಿಗಳಲ್ಲಿ ಒಂದು ಯಾವಾಗ ವ್ಯತ್ಯಾಸವಾಗಿದೆ. ಯಾವುದೆಂದು ಕಂಡುಹಿಡಿಯಿರಿ. 6.50, 9.10, 11.30, 1.40, 4.10, 6.30
Answer
C. 1.40
75
ಸಂಧ್ಯಾ 20 ದಿನಗಳಲ್ಲಿ ಒಂದು ಕೆಲಸವನ್ನು ಪೂರ್ಣಗೊಳಿಸುತ್ತಾಳೆ. ಗೋಪು ಇದನ್ನು ಪೂರ್ಣಗೊಳಿಸಲು 60 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಹಾಗಾದರೆ ಇಬ್ಬರೂ ಸೇರಿ ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ದಿನಗಳು ಬೇಕಾಗುತ್ತದೆ ?
Answer
C. 15
76
ಒಂದು ಸಂಖ್ಯೆಯ ದ್ವಿಗುಣ, ಅರ್ಧ, ಕಾಲು ಹಾಗೂ ಪೂರ್ಣವು ಸೇರಿದಾಗ 100 ಆಗುತ್ತದೆ. ಹಾಗಾದರೆ ಆ ಸಂಖ್ಯೆ ಎಷ್ಟು ?
Answer
C. 36
77
√(20 2/5 + 30 3/10 + x) = (2√2)² ಆಗಿದ್ದರೆ xನ ಮೌಲ್ಯ ಎಷ್ಟು ?
Answer
B. 13 3/10
78
3 ಲೋಹದ ಗೋಳಗಳ ತ್ರಿಜ್ಯಗಳು 1 ಸೆಂ.ಮೀ., 2 ಸೆಂ.ಮೀ. ಮತ್ತು 3 ಸೆಂ.ಮೀ. ಆಗಿವೆ. ಈ 3 ಗೋಳಗಳು ಒಂದು ಗೋಳವನ್ನು ರೂಪಿಸಲು ಬೆಸೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ 25% ಲೋಹವು ಕಳೆದುಹೋಗುತ್ತದೆ. ಹಾಗಾದರೆ ಹೊಸ ಗೋಳದ ತ್ರಿಜ್ಯ ಎಷ್ಟು ?
Answer
D. 3 ಸೆಂ.ಮೀ
79
3^(1/2) × 4^(1/3) × 6^(1/6) = ?
Answer
C. (2592)^(1/6)
80
ಚಕ್ರ ಬಡ್ಡಿಯಲ್ಲಿ ಹೂಡಿಕೆ ಮಾಡಿದ ಮೊತ್ತವು 2 ವರ್ಷಗಳಲ್ಲಿ ರೂ. 9,680 ಮತ್ತು 3 ವರ್ಷಗಳಲ್ಲಿ ರೂ. 10,648 ಆಗುವುದಾದಲ್ಲಿ ಬಡ್ಡಿ ದರ ಎಷ್ಟು ?
Answer
A. 10%
81
Something bitter and _____ tasting was coming up in my mouth.
Answer
A. vile
82
Extremely thin and bony is
Answer
B. gaunt
83
He reads the news. Change the sentence into passive voice.
Answer
B. The news is read by him.
84
Where ______ we going to find a tiger ?
Answer
B. were
85
Which of the sentence is wrong ?
Answer
C. I would rather to have a cup of coffee.
86
Get lost. Beat it. Identify the type of sentence.
Answer
D. Imperative sentence
87
Synonym for immobilize is
Answer
B. paralyze
88
Which of the following is correct ? If I did not fall, I ______ i. will run ii. would won iii. would win iv. will win
Answer
C. iii only
89
Fill in the blank using the correct phrasal verb. I ______ a condition.
Answer
D. put forward
90
Choose the correct idiomatic phrase. ________, the entire procedure was painful.
Answer
B. In a nutshell
91
ಕರತಲಾಮಲಕ - ಈ ನುಡಿಗಟ್ಟಿನ ಸರಿಯಾದ ಅರ್ಥವನ್ನು ಆರಿಸಿ.
Answer
B. ಚೆನ್ನಾಗಿ ತಿಳಿದುಕೊಂಡದ್ದು
92
ಅಂಬುಜ - ಪದದ ಅರ್ಥ ಯಾವುದು ?
Answer
C. ತಾವರೆ
93
ಕೆಳಗಿನವುಗಳಲ್ಲಿ ಸರಿಯಾದ ಪದವನ್ನು ಆರಿಸಿ.
Answer
D. ಗೃಹಸ್ಥ
94
ಬ್ಯಾರೆ - ಎಂಬ ಪದದ ಗ್ರಾಮೀಣ ರೂಪ ಇದಾಗಿದೆ.
Answer
A. ಬೇರೆ
95
ಗುಂಪಿಗೆ ಸೇರಿದ ಪದವನ್ನು ಆರಿಸಿ.
Answer
B. ಬಗುಬಗೆ
96
ಆಸಕ್ತಿ - ಈ ಪದದ ವಿರೋಧಾರ್ಥ ಪದ
Answer
C. ನಿರಾಸಕ್ತಿ
97
ಕೆಳಗಿನವುಗಳಲ್ಲಿ ಪುಲ್ಲಿಂಗ ಪದ ಯಾವುದು ?
Answer
B. ಮಂತ್ರಿ
98
ಬ್ರಹ್ಮಾಸ್ತ್ರ - ಈ ಪದವನ್ನು ಹೀಗೆ ವಿಂಗಡಿಸಿ ಬರೆಯಬಹುದು.
Answer
A. ಬ್ರಹ್ಮ + ಅಸ್ತ್ರ
99
ಕನಕ - ಈ ಪದದ ಪರ್ಯಾಯ ಪದಗಳು ಯಾವುವು?
Answer
A. ಕಸವರ, ಬಂಗಾರ
100
ಕೆಳಗೆ ಕೊಟ್ಟಿರುವ ಪದಗಳಲ್ಲಿ ಸಂಖ್ಯಾವಾಚಕ ಪದ ಯಾವುದು ?
Answer
D. ನಲ್ನುಡಿ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.