Skip to content
10th Level - Practice App Completely Free · 100K+ Users Install

Kerala PSC CLERK (Various Departments) Previous Question Paper – 094/2024

Practice Mode

Sit all 95 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameCLERK (Various Departments)
Question Paper Code094/2024
Category Code503/2023
Date of Test27 July 2024
Medium of QuestionKANNADA
Exam TypeOMR Examination
Total Questions100
1
ಕೆಳಗಿನವುಗಳಲ್ಲಿ ಯಾವುದು ಸರಿಯಾದ ಕಾಲಾನುಕ್ರಮವಾಗಿದೆ ? i. ವೈಕಂ ಸತ್ಯಾಗ್ರಹ ii. ಚಾನ್ನಾರ್ ದಂಗೆ iii. ದೇವಾಲಯ ಪ್ರವೇಶ ಘೋಷಣೆ iv. ಮಲಬಾರ್ ಬಂಡಾಯ
Answer
B. ii, iv, i, iii
2
ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ಸರಿಯಾದುದನ್ನು ಕಂಡುಹಿಡಿಯಿರಿ. i. ‘ಮಾಡು ಇಲ್ಲವೇ ಮಡಿ’ ಎಂಬುದು ಭಾರತ ಬಿಟ್ಟು ತೊಲಗಿ ಹೋರಾಟದ ಘೋಷಣೆಯಾಗಿತ್ತು. ii. ಜಲಿಯನ್ ವಾಲಾಬಾಗ್ ದುರಂತವು 13 ಏಪ್ರಿಲ್ 1921 ರಂದು ನಡೆಯಿತು. iii. ಜನವರಿ 20, 1948 ರಂದು, ಗಾಂಧೀಜಿಯ ಹತ್ಯೆಯ ಪ್ರಯತ್ನವನ್ನು ಮಾಡಲಾಯಿತು. iv. ಎರಡನೇ ದುಂಡುಮೇಜಿನ ಸಮ್ಮೇಳನವು ಸೆಪ್ಟೆಂಬರ್ 1931 ರಲ್ಲಿ ಲಂಡನ್‌ನಲ್ಲಿ ನಡೆಯಿತು.
Answer
C. i, iii ಮತ್ತು iv
3
ಈ ಕೆಳಗಿನ ಯಾವ ಹೇಳಿಕೆಯು ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಶನ್ (ನ್ಯಾಟೋ)ಗೆ ಸಂಬಂಧಿಸಿಲ್ಲ ? i. 1949 ರಲ್ಲಿ ಸ್ಥಾಪಿಸಲಾಯಿತು. ii. ಜಿನೀವಾದಲ್ಲಿ ಪ್ರಧಾನ ಕಛೇರಿ. iii. ಇದರಲ್ಲಿ ಕೊನೆಯದಾಗಿ ಸೇರಿಕೊಂಡ ರಾಷ್ಟ್ರವೆಂದರೆ ಸ್ವೀಡನ್. iv. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಈ ಸಂಘಟನೆಯಲ್ಲಿ ಚೀನಾದ ಸೇರ್ಪಡೆ ಕಾರಣವಾಗಿತ್ತು.
Answer
D. ii ಮತ್ತು iv
4
ನೀಡಿರುವ ಜೋಡಿಗಳಲ್ಲಿ ಯಾವುದು ತಪ್ಪು ಜೋಡಿಯಾಗಿದೆ ? i. ರೋಬೆಸ್ಪಿಯರ್ — ಜಾಕೋಬಿನ್ ಕ್ಲಬ್ ii. ಏಪ್ರಿಲ್ ಥೀಸಿಸ್ — ವಿ. ಐ. ಲೆನಿನ್ iii. ಸ್ಪಿರಿಟ್ ಆಫ್ ಲಾ — ವೋಲ್ಟೇರ್ iv. ಲಾಂಗ್ ಮಾರ್ಚ್ — ಮಾವೋತ್ಸೆ ತುಂಗ್
Answer
A. iii ಮಾತ್ರ
5
ಈ ಕೆಳಗಿನವುಗಳಲ್ಲಿ ಖಾನ್ ಅಬ್ದುಲ್ ಗಫರ್ ಖಾನ್ ಬಗ್ಗೆ ಯಾವುದು ಸರಿಯಾದ ಹೇಳಿಕೆಯಾಗಿದೆ ? i. ಅವರನ್ನು ಗಡಿನಾಡ ಗಾಂಧಿ ಎಂದು ಕರೆಯಲಾಗುತ್ತದೆ. ii. ಜನವರಿ 20, 1988 ರಂದು ನಿಧನರಾದರು. iii. 1987 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. iv. ಖುದಾಯಿ ಖಿದ್ಮತ್‌ಗರ್ ಎಂಬ ಸಂಘಟನೆಯನ್ನು ರಚಿಸಲಾಯಿತು.
Answer
D. ಮೇಲಿನ ಎಲ್ಲವೂ
6
ಸ್ವಾತಂತ್ರ್ಯದ ನಂತರ, ರಾಜ್ಯ ಮರುಸಂಘಟನಾ ಆಯೋಗವನ್ನು ರಚಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಇದನ್ನು 1953 ರಲ್ಲಿ ರಚಿಸಲಾಯಿತು. ii. ಇದನ್ನು ಶಾ ಆಯೋಗ ಎಂದು ಕರೆಯುತ್ತಾರೆ. iii. ಫಸಲ್ ಅಲಿ ಮತ್ತು ಎಚ್.ಎನ್. ಕುಂಜ್ರು, ಈ ಆಯೋಗದ ಸದಸ್ಯರಾಗಿದ್ದರು. iv. ಈ ಆಯೋಗದ ಶಿಫಾರಸುಗಳ ಅಡಿಯಲ್ಲಿ ರಚನೆಯಾದ ಮೊದಲ ರಾಜ್ಯ ಆಂಧ್ರಪ್ರದೇಶ.
Answer
D. i, iii ಮತ್ತು iv
7
ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ? i. ವಾತಾವರಣದ ಅತ್ಯಂತ ಕೆಳ ಪದರವನ್ನು ಸ್ಟ್ರಾಟೋಸ್ಪಿಯರ್ ಎಂದು ಕರೆಯಲಾಗುತ್ತದೆ. ii. ನೈಟ್ರಸ್ ಆಕ್ಸೈಡ್ (N₂O) ಒಂದು ಹಸಿರು ಮನೆ ಅನಿಲವಾಗಿದೆ. iii. ಗ್ರಾನೈಟ್ ಒಂದು ರೀತಿಯ ಸೆಡಿಮೆಂಟರಿ (ಸಂಚಿತ) ಬಂಡೆಯಾಗಿದೆ. iv. ಅಲಕಾನಂದ ಮತ್ತು ಭಾಗೀರಥಿ ನದಿಗಳು ದೇವಪ್ರಯಾಗದಲ್ಲಿ ಸೇರುತ್ತವೆ.
Answer
B. i ಮತ್ತು iii
8
ಈ ಕೆಳಗಿನವುಗಳಲ್ಲಿ ಯಾವುದು ಹಿಂದೂ ಮಹಾಸಾಗರದಲ್ಲಿ ಸಾಗರ ಪ್ರವಾಹವಾಗಿದೆ ?
Answer
D. ಅಗುಲ್ಹಾಸ್ ಪ್ರವಾಹ
9
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? i. ಭಾರತೀಯ ಸ್ಟ್ಯಾಂಡರ್ಡ್ ಸಮಯವು ಗ್ರೀನ್‌ವಿಚ್ ಸಮಯಕ್ಕಿಂತ ಐದೂವರೆ ಗಂಟೆಗಳಷ್ಟು ಮುಂದಿದೆ. ii. ತಮಿಳುನಾಡಿನ ಕೂಡಂಕುಲಂನಲ್ಲಿ ಭೂಶಾಖದ ವಿದ್ಯುತ್ ಸ್ಥಾವರವಿದೆ. iii. ಅಹಮದಾಬಾದ್ ಗುಜರಾತ್‌ನ ರಾಜಧಾನಿಯಾಗಿದೆ. iv. ಸಟ್ಲೆಜ್ ಸಿಂಧೂ ನದಿಯ ಉಪನದಿಯಾಗಿದೆ.
Answer
C. i ಮತ್ತು iv
10
ಉಷ್ಣವಲಯದ ಚಂಡಮಾರುತಗಳನ್ನು ಅಟ್ಲಾಂಟಿಕ್ ಪ್ರದೇಶದಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತದೆ ?
Answer
D. ಹರಿಕೇನ್
11
ಯಾವ ರಾಷ್ಟ್ರೀಯ ಜಲಮಾರ್ಗ (NW) ಕೊಲ್ಲಂನಿಂದ ಕೊಟ್ಟಪುರಂವರೆಗೆ ವ್ಯಾಪಿಸಿದೆ ?
Answer
C. NW 3
12
2024 ರಲ್ಲಿ ಯಾವ ದೇಶವು ವಿಶ್ವ ಪರಿಸರ ದಿನಾಚರಣೆಯನ್ನು ಆಯೋಜಿಸಿತು ?
Answer
B. ಸೌದಿ ಅರೇಬಿಯಾ
13
ಯಾವ ಹೇಳಿಕೆಯು ಭಾರತದಲ್ಲಿ ಹಸಿರು ಕ್ರಾಂತಿಯ ಭಾಗವಾಗಿಲ್ಲ ? i. ಆಧುನಿಕ ತಂತ್ರಜ್ಞಾನವು ಕೃಷಿ ಉತ್ಪಾದನೆಯಲ್ಲಿ ಭಾರಿ ಹೆಚ್ಚಳವನ್ನು ಸೃಷ್ಟಿಸಿದೆ. ii. ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. iii. ನೀರಾವರಿ ಸೌಲಭ್ಯಗಳು, ಅಧಿಕ ಇಳುವರಿ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಲಾಗಿದೆ. iv. ಮೊದಲ ಪಂಚವಾರ್ಷಿಕ ಯೋಜನೆಯಿಂದ ಹಸಿರು ಕ್ರಾಂತಿ ಪ್ರಾರಂಭವಾಯಿತು.
Answer
D. ಹೇಳಿಕೆಗಳಾದ i, ii, iii ಸರಿಯಾಗಿವೆ ಆದರೆ ಹೇಳಿಕೆ iv ತಪ್ಪಾಗಿದೆ
14
ಗೋಧಿ, ಭತ್ತ, ಜೋಳ ಮತ್ತು ಬೇಳೆಕಾಳುಗಳು ಭಾರತದ ನಾಲ್ಕು ಪ್ರಮುಖ ಆಹಾರ ಬೆಳೆಗಳಾಗಿವೆ. 2022–23 ರ ಅಂಕಿಅಂಶಗಳ ಪ್ರಕಾರ ಇವುಗಳ ಉತ್ಪಾದನೆಯ ಸರಿಯಾದ ಕ್ರಮವನ್ನು ಕಂಡುಹಿಡಿಯಿರಿ. ಸ್ಥಿತಿ: 1, 2, 3, 4 ಆಹಾರ ಬೆಳೆಗಳು: a. ಗೋಧಿ, b. ಭತ್ತ, c. ಜೋಳ, d. ಬೇಳೆಕಾಳುಗಳು
Answer
B. 1–b, 2–a, 3–c, 4–d
15
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಂಬಂಧಿಸಿದಂತೆ 2 ಹೇಳಿಕೆಗಳನ್ನು ನೀಡಲಾಗಿದೆ. ಈ ಹೇಳಿಕೆಗಳ ಸರಿಯಾದ ಆಯ್ಕೆಯನ್ನು ಹುಡುಕಿ. ಹೇಳಿಕೆ i : ರೆಪೋ ದರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಮುಖ ಹಣಕಾಸು ನೀತಿಯ ಸಾಧನವಾಗಿದೆ. ಹೇಳಿಕೆ ii : ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ಏಪ್ರಿಲ್ 2024 ರಲ್ಲಿ ಸಭೆ ಸೇರಿದ್ದು, ರೆಪೋ ದರವನ್ನು ಶೇಕಡಾ 6.50 ರಷ್ಟು ನಿರ್ವಹಿಸಲು ನಿರ್ಧರಿಸಿದೆ.
Answer
A. ಹೇಳಿಕೆಗಳು i ಮತ್ತು ii ಸರಿಯಾಗಿವೆ
16
ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದ ಕೆಲವು ಪ್ರಮುಖ ಕಾರ್ಯನೀತಿಗಳನ್ನು ಕೆಳಗೆ ನೀಡಲಾಗಿದೆ. ಲೇಖಾಚಾರದ ಪ್ರಕಾರ ಇವುಗಳ ಸರಿಯಾದ ಕ್ರಮವೇನು ? i. ಬ್ಯಾಂಕ್ ರಾಷ್ಟ್ರೀಕರಣ ii. ಯೋಜನಾ ಆಯೋಗವನ್ನು ರೂಪಿಸುವುದು iii. 500, 1000 ನೋಟುಗಳ ನಿಷೇಧ iv. ಭೂ ಸುಧಾರಣೆಗಳು
Answer
D. ii, iv, i, iii
17
ಕೆಳಗೆ ನೀಡಿರುವ ಹೇಳಿಕೆಗಳನ್ನು ಓದಿ ಮತ್ತು ಸರಿಯಾದ ಆಯ್ಕೆಯನ್ನು ಆರಿಸಿ. ಹೇಳಿಕೆ 1 : ಆರ್ಥಿಕ ಬೆಳವಣಿಗೆಯನ್ನು ಸಾಧಿಸುವುದು ಪಂಚವಾರ್ಷಿಕ ಯೋಜನೆಗಳ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಹೇಳಿಕೆ 2 : ದೇಶದಲ್ಲಿ 12 ಪಂಚವಾರ್ಷಿಕ ಯೋಜನೆಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತರಲಾಯಿತು, ಇದು ಅಡಿಪಾಯವನ್ನು ಹಾಕಿತು ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಿತು.
Answer
A. ಹೇಳಿಕೆಗಳು 1 ಮತ್ತು 2 ಸರಿಯಾಗಿವೆ. ಹೇಳಿಕೆ 2 ಹೇಳಿಕೆ 1 ರ ವಿವರಣೆಯಾಗಿದೆ
18
NITI ಆಯೋಗದ ಕೆಲವು ಉಪಕ್ರಮಗಳು (initiatives) ಮತ್ತು ಅವುಗಳ ಉದ್ದೇಶಗಳನ್ನು ಕೆಳಗೆ ನೀಡಲಾಗಿದೆ. ಪ್ರತಿ ಉಪಕ್ರಮದ ಉದ್ದೇಶವನ್ನು ಸೂಚಿಸುವ ಆಯ್ಕೆಯನ್ನು ಕಂಡುಹಿಡಿಯಿರಿ. ಉಪಕ್ರಮಗಳು: i. ಅಟಲ್ ನಾವೀನ್ಯತೆ ಮಿಷನ್ ii. ಮಿಷನಲ್ ಆರ್ಥಿಕತೆ iii. ಸಹಕಾರಿ ಸಂಯುಕ್ತ ವ್ಯವಸ್ಥೆ iv. ಶೂನ್ಯ ಅಭಿಯಾನ ಉದ್ದೇಶಗಳು: a. ವಿದ್ಯುತ್ ವಾಹನಗಳನ್ನು ಉಪಯೋಗಿಸಿ ವಾಯುಮಾಲಿನ್ಯವನ್ನು ತಗ್ಗಿಸುವುದು b. ಉದ್ಯಮಶೀಲತೆಯನ್ನು, ನವೀನ ಕಲ್ಪನೆಗಳನ್ನು ಉತ್ತೇಜಿಸುವುದು c. ತೈಲ ಆಮದು ಬಿಲ್ (cost) ಅನ್ನು ಕಡಿಮೆ ಮಾಡುವುದು d. ರಾಜ್ಯಗಳ ಚಟುವಟಿಕೆಗಳನ್ನು ಸಂಘಟಿಸುವುದು
Answer
C. i–b, ii–c, iii–d, iv–a
19
1991 ರಲ್ಲಿ ಭಾರತವು ಜಾರಿಗೆ ತಂದ ಹೊಸ ಆರ್ಥಿಕ ನೀತಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಕಂಡುಹಿಡಿಯಿರಿ. i. ಸ್ವಾವಲಂಬನೆಯನ್ನು ಉತ್ತೇಜಿಸುವ ಮೂಲಕ ವಿದೇಶಿ ನೆರವನ್ನು ಕಡಿಮೆ ಮಾಡುವುದು. ii. ಭಾರತೀಯ ಆರ್ಥಿಕತೆಯನ್ನು ಉದಾರಗೊಳಿಸುವುದು ಮತ್ತು ಅದನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಂಯೋಜಿಸುವುದು. iii. ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದು. iv. ಆಮದುಗಳನ್ನು ಕಡಿಮೆ ಮಾಡುವುದು ಮತ್ತು ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವುದು.
Answer
D. ಹೇಳಿಕೆಗಳು ii ಮತ್ತು iii ಸರಿಯಾಗಿವೆ, ಹೇಳಿಕೆಗಳು i ಮತ್ತು iv ತಪ್ಪಾಗಿವೆ
20
ಭಾರತೀಯ ಸಂವಿಧಾನದ ಕರಡು ಸಮಿತಿಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? 1. ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷತೆ ವಹಿಸಿದ್ದರು. 2. ಸಂವಿಧಾನವು ಅನುಮೋದಿಸಲ್ಪಟ್ಟಿತು. 3. ಸಮಿತಿಯು 7 ಸದಸ್ಯರನ್ನು ಒಳಗೊಂಡಿತ್ತು. 4. ಈ ಸಮಿತಿಯನ್ನು 29 ಆಗಸ್ಟ್ 1946 ರಂದು ರಚಿಸಲಾಯಿತು.
Answer
A. 1 ಮತ್ತು 3 ಸರಿಯಾಗಿವೆ
21
ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಸ್ಪರ್ಧಿಸುವ ಹಕ್ಕಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಅತ್ಯಂತ ಸೂಕ್ತವಾಗಿವೆ ? 1. 326 ನೇ ವಿಧಿಯು ಸಾರ್ವತ್ರಿಕ ಮತದಾನದ ಹಕ್ಕಿನ ಆಧಾರದ ಮೇಲೆ ಲೋಕಸಭೆಗೆ ಚುನಾವಣೆಗಳನ್ನು ನಡೆಸಬೇಕೆಂದು ಸೂಚಿಸುತ್ತದೆ. 2. 331 ನೇ ವಿಧಿಯು ಮತದಾನದ ಸಾರ್ವತ್ರಿಕ ಹಕ್ಕಿನ ಬಗ್ಗೆ ವಿವರಿಸುತ್ತದೆ. 3. 1989 ರಲ್ಲಿ, 61 ನೇ ತಿದ್ದುಪಡಿಯು ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿತು. 4. 1989 ರ ತಿದ್ದುಪಡಿ 62 ರ ಮೂಲಕ ಮತದಾನದ ವಯಸ್ಸನ್ನು ಕಡಿಮೆ ಮಾಡಲಾಗಿದೆ.
Answer
D. 1 ಮತ್ತು 3 ಸರಿಯಾಗಿವೆ
22
ರಾಜ್ಯಸಭೆಯ ವಿಶೇಷ ಅಧಿಕಾರಗಳ ಬಗ್ಗೆ ಯಾವ ಹೇಳಿಕೆ ಸರಿಯಾಗಿದೆ ? 1. ರಾಜ್ಯಗಳ ಮೇಲೆ ಪರಿಣಾಮ ಬೀರುವ ಎಲ್ಲಾ ವಿಷಯಗಳನ್ನು ರಾಜ್ಯಸಭೆಯ ಪ್ರಾಧಿಕಾರ ಮತ್ತು ಪರಿಗಣನೆಗೆ ಬಿಡಬೇಕು. 2. ದೇಶದ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ರಾಜ್ಯಪಟ್ಟಿಯಲ್ಲಿರುವ ವಿಷಯಗಳನ್ನು ಕೇಂದ್ರಪಟ್ಟಿ ಅಥವಾ ಸಮವರ್ತಿ ಪಟ್ಟಿಗೆ ಬದಲಾಯಿಸಬೇಕಾದರೆ, ರಾಜ್ಯಸಭೆಯ ಅನುಮೋದನೆಯ ಅಗತ್ಯವಿದೆ. 3. ದೇಶದ ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯಪಟ್ಟಿಯಿಂದ ಕೇಂದ್ರಪಟ್ಟಿಗೆ ವಿಷಯಗಳ ವರ್ಗಾವಣೆಗೆ ರಾಜ್ಯಸಭೆಯ ಅನುಮೋದನೆ ಅಗತ್ಯವಿಲ್ಲ. 4. ರಾಜ್ಯಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಬದಲಾಯಿಸುವ ಹಕ್ಕು ರಾಷ್ಟ್ರಪತಿಯವರಿಗೆ ಇದೆ.
Answer
B. 1 ಮತ್ತು 2 ಸರಿಯಾಗಿವೆ
23
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಂಯೋಜನೆಯ ಬಗ್ಗೆ ಸೂಕ್ತವಾದ ಹೇಳಿಕೆ ಯಾವುದು ? 1. ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶರು ಇದರ ಅಧ್ಯಕ್ಷರಾಗಿರುತ್ತಾರೆ. 2. ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸದಸ್ಯರಾಗಿರುತ್ತಾರೆ. 3. ಹೈಕೋರ್ಟ್‌ನ ಇಬ್ಬರು ಮಾಜಿ ನ್ಯಾಯಾಧೀಶರು ಪದನಿಮಿತ್ತ ಸದಸ್ಯರಾಗಿ ಆಗಮಿಸುತ್ತಾರೆ. 4. ಮಾನವ ಹಕ್ಕುಗಳ ವಿಷಯಗಳಲ್ಲಿ ಜ್ಞಾನ ಮತ್ತು ಪ್ರಯೋಗಿಕ ಅನುಭವ ಹೊಂದಿರುವ ಇಬ್ಬರು ವ್ಯಕ್ತಿಗಳು ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.
Answer
Question Cancelled
24
ಪ್ರಸ್ತುತ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯನ್ನು ಯಾರು ನಿರ್ವಹಿಸುತ್ತಿದ್ದಾರೆ ? 1. ಮನ್ಸುಖ್ ಮಾಂಡವಿಯಾ 2. ಶ್ರೀ ಜಿ. ಕಿಶನ್ ರೆಡ್ಡಿ 3. ಡಾ। ಮಹೇಂದ್ರನಾಥ ಪಾಂಡೆ 4. ಶ್ರೀ ಭೂಪೇಂದ್ರ ಯಾದವ್
Answer
C. 1 ಸರಿ
25
ಭಾರತದ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಬಗ್ಗೆ ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು ? 1. 15 ನೇ ರಾಷ್ಟ್ರಪತಿ. 2. 14 ನೇ ರಾಷ್ಟ್ರಪತಿ. 3. 2015 ರಿಂದ 2021 ರವರೆಗೆ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 4. 2015 ರಿಂದ 2021 ರವರೆಗೆ ಒಡಿಶಾದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
Answer
B. 1, 3 ಸರಿ
26
ಅಬ್ದುಲ್ ಫತ್ತಾಹ್ ಅಲ್ ಸಿಸಿ ಅವರು 2023 ರ ಭಾರತೀಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಇವರು ಯಾವ ದೇಶದ ಅಧ್ಯಕ್ಷರು ? 1. ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ 2. ಇರಾಕ್ 3. ದಕ್ಷಿಣ ಆಫ್ರಿಕಾ 4. ಶ್ರೀಲಂಕಾ
Answer
D. 1 ಸರಿ
27
ಸ್ನೇಹ ಸಾಂತ್ವನಮ್ ಯೋಜನೆಯನ್ನು ಯಾರಿಗೆ ಒದಗಿಸಲಾಗಿದೆ ? 1. ರಾಜ್ಯದ ಎಂಡೋಸಲ್ಫಾನ್ ಪೀಡಿತರಿಗೆ ಮಾಸಿಕ ಆರ್ಥಿಕ ನೆರವು 2. ಕುಷ್ಠರೋಗಿಗಳಿಗೆ ಮಾಸಿಕ ಆರ್ಥಿಕ ನೆರವು 3. ಮಧುಮೇಹ ಮಕ್ಕಳಿಗೆ ಹಣಕಾಸಿನ ನೆರವು 4. ಸಿಕಲ್ ಸೆಲ್ ಅನೀಮಿಯಾ ರೋಗಿಗಳಿಗೆ ಧನಸಹಾಯ
Answer
A. 1 ಸರಿ
28
ಪೋಕ್ಸೋ ಕಾಯಿದೆ, 2012ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಹೆಚ್ಚು ಸೂಕ್ತವಾಗಿವೆ ? 1. ಪೋಕ್ಸೋ ಕಾಯಿದೆಯ ಸೆಕ್ಷನ್ 28 ರ ಪ್ರಕಾರ, ಮಕ್ಕಳ ಕಲ್ಯಾಣಕ್ಕೆ ಸೂಕ್ತ ನೀಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. 2. ಪೋಕ್ಸೋ ಕಾಯಿದೆಯ ಸೆಕ್ಷನ್ 27 ರ ಪ್ರಕಾರ ಲೈಂಗಿಕ ಅಪರಾಧಗಳಲ್ಲಿ ಒಳಗೊಂಡಿರುವ ಮಕ್ಕಳನ್ನು ತಕ್ಷಣವೇ ಪರೀಕ್ಷಿಸಬೇಕು. 3. ಪೋಕ್ಸೋ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಮಕ್ಕಳ ಹೇಳಿಕೆಯನ್ನು ತೆಗೆದುಕೊಳ್ಳುವಾಗ ಅಧಿಕೃತ ಉಡುಪಿನಲ್ಲಿ ಇರಬಾರದು. 4. ಪೋಕ್ಸೋ ಪ್ರಕರಣಗಳಲ್ಲಿ, ಪೊಲೀಸ್ ಅಧಿಕಾರಿಯು ಮಕ್ಕಳ ಹೇಳಿಕೆಯನ್ನು ತೆಗೆದುಕೊಳ್ಳುವಾಗ ಅಧಿಕೃತ ಉಡುಪಿನಲ್ಲಿ ಇರಬೇಕು.
Answer
C. 1, 2 ಮತ್ತು 3 ಸರಿ
29
ವಾತ್ಸಲ್ಯ ನಿಧಿ ಯೋಜನೆಗೆ ಸಂಬಂಧಿಸಿದಂತೆ ಯಾವ ಹೇಳಿಕೆಯು ಅತ್ಯಂತ ಸೂಕ್ತವಾಗಿದೆ ? 1. ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಸಮಗ್ರತಾ ವೃದ್ಧಿಯ ಆಜೀವ ವಿಧಾನ 1 ಲಕ್ಷದವರೆಗೆ ಆದಾಯವಿರುವ ಹೆಣ್ಣು ಮಕ್ಕಳ ಹತ್ತುವರಿಗೆ ವಿಮೆ ಆಧಾರಿತ ಸಮಗ್ರ ಯೋಜನೆ. 2. ಇತರ ಹಿಂದುಳಿದ (OBC) ಹೆಣ್ಣು ಮಕ್ಕಳಿಗೆ ಹಣಕಾಸಿನ ನೆರವು. 3. ಈ ಯೋಜನೆಯನ್ನು ಪರಿಶಿಷ್ಟ ಜಾತಿ ಇಲಾಖೆ ಮತ್ತು ಭಾರತೀಯ ಜೀವ ವಿಮಾ ನಿಗಮಗಳು ಜಂಟಿಯಾಗಿ ಕಾರ್ಯಗತಗೊಳಿಸುತ್ತವೆ. 4. ‘ಅಮ್ಮ ತೊಟ್ಟಿಲು’ನಲ್ಲಿ ಜನಿಸಿದ ಮಕ್ಕಳಿಗೆ ಒಂದು ಬಾರಿ ಆರ್ಥಿಕ ನೆರವು.
Answer
D. 1, 3 ಸರಿಯಾಗಿವೆ
30
ವಿದ್ಯಾಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಸೂಕ್ತವಾಗಿದೆ ? 1. ಸಾಮಾಜಿಕ ಭದ್ರತಾ ಮಿಷನ್ ಮೂಲಕ ಕೇರಳ ಸಾಮಾಜಿಕ ನ್ಯಾಯ ಇಲಾಖೆಯಿಂದ ಜಾರಿಗೊಳಿಸಲಾಗಿದೆ. 2. ವಿಕಲಚೇತನ ಮಕ್ಕಳನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ಉನ್ನತಿಗೆ ತರುವುದಕ್ಕಾಗಿ. 3. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಾರಿಗೊಳಿಸಲಾದ ಕರ್ಮ ಕಾರ್ಯಕ್ರಮ. 4. ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಯೋಜನೆ.
Answer
B. 1 ಮತ್ತು 2 ಸರಿಯಾಗಿವೆ
31
ಕೇರಳ ರಾಜ್ಯ ಯುವ ವ್ಯವಹಾರಗಳ ಆಯೋಗದ ಪ್ರಸ್ತುತ ಅಧ್ಯಕ್ಷರು ಯಾರು ? 1. ಚಿಂತಾ ಜೆರೋಮ್ 2. ಶ್ರೀ ಎಂ. ಶಾಜರ್ 3. ಅಡ್ವೊಕೇಟ್ ಕೆ. ಅರುಣ್ ಕುಮಾರ್ 4. ಶ್ರೀ ಎಂ. ಸ್ವರಾಜ್
Answer
A. 2 ಸರಿಯಾಗಿದೆ
32
ಕೇರಳ ಹೈಕೋರ್ಟ್‌ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಯಾರು ? 1. ನ್ಯಾಯಮೂರ್ತಿ ಆಶಿಶ್ ಜಿತೇಂದ್ರ ದೇಸಾಯಿ 2. ನ್ಯಾಯಮೂರ್ತಿ ಮುಹಮ್ಮದ್ ಮುಸ್ತಾಕ್ 3. ನ್ಯಾಯಮೂರ್ತಿ ಜಯಶಂಕರನ್ ನಂಬಿಯಾರ್ 4. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್
Answer
C. 2 ಸರಿಯಾಗಿದೆ
33
ಕೇಂದ್ರ ಹವಾಮಾನ ಇಲಾಖೆಯ ಮಳೆ ಎಚ್ಚರಿಕೆಯ ಬಗ್ಗೆ ಕೆಳಗಿನವುಗಳಲ್ಲಿ ಅತ್ಯಂತ ಸರಿಯಾದ ಹೇಳಿಕೆ ಯಾವುದು ? 1. ಬಿಳಿ ಬಣ್ಣ - ಯಾವುದೇ ಎಚ್ಚರಿಕೆ ಮತ್ತು ಮಳೆ ಇಲ್ಲ ಎಂದು ಸೂಚಿಸುತ್ತದೆ. 2. ಹಸಿರು ಬಣ್ಣ - ಎಚ್ಚರಿಕೆ ಮತ್ತು ಭಾರಿ ಮಳೆಯನ್ನು ಸೂಚಿಸುತ್ತದೆ. 3. ಹಳದಿ ಬಣ್ಣ - ಎಚ್ಚರಿಕೆಯನ್ನು ಗಮನಿಸಿ ಮತ್ತು ಮಾಹಿತಿ ಪಡೆದುಕೊಳ್ಳುವುದನ್ನು ಮುಂದುವರಿಸಿ, ಭಾರಿ ಮಳೆಯನ್ನು ಸೂಚಿಸುತ್ತದೆ. 4. ಕಿತ್ತಳೆ ಬಣ್ಣ - ಎಚ್ಚರಿಕೆಯ ಅಗತ್ಯವಿಲ್ಲ ಮತ್ತು ಭಾರಿ ಮಳೆಯ ಸಾಧ್ಯತೆಯಿಲ್ಲ ಎಂದು ಸೂಚಿಸುತ್ತದೆ.
Answer
C. 1, 3 ಸರಿಯಾಗಿದೆ
34
ಸ್ನಾಯುವನ್ನು ಮೂಳೆಗೆ ಸಂಪರ್ಕಿಸುವ ಅಂಗಾಂಶ ಯಾವುದು ?
Answer
D. ಟೆಂಡನ್
35
ಜೀವವೈವಿಧ್ಯ ಸಂರಕ್ಷಣೆಗಾಗಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಯಾವ ಸಂರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ?
Answer
C. ಸಮುದಾಯ ಮೀಸಲುಗಳು
36
ಕೆಳಗಿನವುಗಳಲ್ಲಿ ಯಾವುದು ದ್ರವ ಸ್ಥಿತಿಯ ಸಂಯುಕ್ತಕ್ಕೆ ಉದಾಹರಣೆಯಾಗಿದೆ ?
Answer
D. ರಕ್ತ
37
ಮಾನವ ದೇಹದಲ್ಲಿನ ಚಯಾಪಚಯ ಪ್ರಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಕಾರಿ ವಸ್ತುವಾದ ಅಮೋನಿಯಾವನ್ನು ಯಾವ ಅಂಗವು ಕಡಿಮೆ ವಿಷಕಾರಿ ಯೂರಿಯಾವಾಗಿ ಪರಿವರ್ತಿಸುತ್ತದೆ ?
Answer
B. ಯಕೃತ್ತು
38
ವಯಸ್ಕರಲ್ಲಿ ಸೊಮಾಟೊಟ್ರೋಪಿನ್‌ನ ಅಧಿಕ ಉತ್ಪಾದನೆಯಿಂದ ಯಾವ ಸ್ಥಿತಿ ಉಂಟಾಗುತ್ತದೆ ?
Answer
C. ಅಕ್ರೊಮೆಗಾಲಿ
39
ಲಾಲಾರಸದಲ್ಲಿರುವ ಯಾವ ರಾಸಾಯನಿಕವು ಆಹಾರದಲ್ಲಿರುವ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ ?
Answer
A. ಲೈಸೋಜೈಮ್
40
ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ಕೇರಳ ಆರೋಗ್ಯ ಇಲಾಖೆಯು ಯಾವ ಯೋಜನೆಯನ್ನು ಸ್ಥಾಪಿಸಿದೆ ?
Answer
B. ಮಿಟ್ಟಾಯಿ
41
2024 ರ ವಿಶ್ವ ಪರಿಸರ ದಿನದ ಜಾಗತಿಕ ಆಚರಣೆಗಳನ್ನು ಯಾವ ದೇಶವು ಆಯೋಜಿಸಿದೆ ?
Answer
D. ಸೌದಿ ಅರೇಬಿಯಾ
42
1 m ಎತ್ತರದ ಮೇಜಿನ ಮೇಲೆ ಇರಿಸಲಾಗಿರುವ 0.2 kg ದ್ರವ್ಯರಾಶಿಯ ಪೆಟ್ಟಿಗೆಯ ಸ್ಥಿರ ಸಾಮರ್ಥ್ಯ ಎಷ್ಟು ? (g = 10m/s²)
Answer
C. 2 J
43
ಯಾವ ಬೆಳಕಿನ ವಿದ್ಯಮಾನವು ನಕ್ಷತ್ರಗಳು ಮಿನುಗುವಂತೆ ಮಾಡುತ್ತದೆ ?
Answer
D. ವಕ್ರೀಭವನ
44
ಫ್ಯಾರನ್‌ಹೀಟ್ ಮಾದರಿಯಲ್ಲಿ ಸೆಲ್ಸಿಯಸ್ ಮಾಪಕದಲ್ಲಿ ಯಾವ ತಾಪಮಾನವು 32°F ಗೆ ಸಮಾನಾಗಿರುತ್ತದೆ ?
Answer
A. 0°C
45
ಭಾರತದಲ್ಲಿ ಯಾವ ದಿನಾಂಕವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಲಾಗಿದೆ ?
Answer
B. ಆಗಸ್ಟ್ 23
46
ಸೂರ್ಯ ಮತ್ತು ಅದರ ಹೊರ ಉಂಗುರಗಳನ್ನು ಅಧ್ಯಯನ ಮಾಡಲು ಇಸ್ರೋ ತಯಾರಿ ನಡೆಸುತ್ತಿರುವ ಮಿಷನ್‌ನ ಹೆಸರು
Answer
C. ಆದಿತ್ಯ ಎಲ್ – 1
47
ಆಕ್ವಾ ರೀಜಿಯಾ ಎಂದರೆ
Answer
A. ನೈಟ್ರಿಕ್ ಆಸಿಡ್, ಹೈಡ್ರೋಕ್ಲೋರಿಕ್ ಆಸಿಡ್ 1 : 3
48
ಭಾರತದಲ್ಲಿ ಶೂನ್ಯ ಇಂಗಾಲದ ನಗರ ಯಾವುದು ?
Answer
Question Cancelled
49
ಕೆಳಗಿನವುಗಳಲ್ಲಿ ಯಾವುದು ನಿಜವಾದ ದ್ರಾವಣವಾಗಿದೆ ?
Answer
B. ಸೋಡಿಯಂ ಅಮಲ್ಗಮ್
50
ಕೆಳಗಿನವುಗಳಲ್ಲಿ ಯಾವುದನ್ನು ಝಿಂಕ್ ಬ್ಲೆಂಡ್ (zinc blend) ಎಂದು ಕರೆಯಲಾಗುತ್ತದೆ ?
Answer
D. ಝಿಂಕ್ ಸಲ್ಫೈಡ್
51
ರಸಾಯನಶಾಸ್ತ್ರದಲ್ಲಿ 2023 ರ ನೋಬೆಲ್ ಪ್ರಶಸ್ತಿಯು ಈ ಕೆಳಗಿನವುಗಳಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದೆ ?
Answer
C. ಕ್ವಾಂಟಮ್ ಡಾಟ್ಸ್
52
‘ಅಪ್ಪುಕ್ಕಿಳಿ’ ಯಾವ ಕೃತಿಯಲ್ಲಿನ ಪಾತ್ರ ?
Answer
D. ಖಾಸಕಿಂಟೆ ಇತಿಹಾಸಂ
53
‘ಕೀಲೇರಿ ಕುಂಞಿಕಣ್ಣನ್’ ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು ?
Answer
C. ಸರ್ಕಸ್
54
‘ಧಿಕೋಟಿಯನ್’ ಎಂಬ ಕಾವ್ಯನಾಮದಿಂದ ಗುರುತಿಸಲ್ಪಡುವ ಬರಹಗಾರ
Answer
A. ಕುಂಜನಂತನ್ ನಾಯರ್
55
“ಪಾಲಿಲೆ ವೆನ್ನಪೋಲ್ – ಭೂತಳ ಚೋಲ್ಲುನ್ನೆ, ಬಾಕಿಯಂ ಉಳ್ಳೋವರ್ – ಇತಿನೆ ಪಡಿಚೋವರ್” – ಈ ಸಾಲುಗಳು ಯಾವ ಕೃತಿಯಲ್ಲಿವೆ ?
Answer
C. ಮುಹಿಯುದ್ದೀನ್ ಮಾಲಾ
56
ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಎಸ್.ಕೆ. ಪೊಟ್ಟಕ್ಕಾಡ್ ಅವರು ಯಾವುದನ್ನು ಬರೆದಿದ್ದಾರೆ ?
Answer
B. ಒರು ದೇಶತ್ತಿಂಟೆ ಕಥಾ
57
ನಾರ್ವೆ ಚೆಸ್ ಚಾಂಪಿಯನ್‌ಶಿಪ್ 2024 ರಲ್ಲಿ ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ ಭಾರತೀಯ ಆಟಗಾರ ಯಾರು ?
Answer
D. ಆರ್. ಪ್ರಗ್ನಾನಂದ
58
ಮಾನ್ಸೂನ್ ಕ್ರೋಕ್ಸ್ ಬಯೋಬ್ಲಿಟ್ಜ್ 2024 ಅನ್ನು ಯಾರು ಕಾರ್ಯಗತಗೊಳಿಸುತ್ತಿದ್ದಾರೆ ?
Answer
D. ಕೇರಳ ಅರಣ್ಯ ಸಂಶೋಧನಾ ಕೇಂದ್ರ
59
ಬೈಟ್, ಕಿಲೋ ಬೈಟ್, ಮೆಗಾ ಬೈಟ್, ________, ಟೆರಾಬೈಟ್. ಕಾಣೆಯಾಗಿರುವುದನ್ನು ಕಂಡುಹಿಡಿಯಿರಿ.
Answer
B. ಗಿಗಾ ಬೈಟ್
60
ನೀಡಿರುವ ಸಾಫ್ಟ್‌ವೇರ್ ಮತ್ತು ಅದನ್ನು ತಯಾರಿಸಿದ ಕಂಪನಿಯನ್ನು ಗಮನಿಸಿ. i. ಎಡ್ಜ್ – ಮೈಕ್ರೋಸಾಫ್ಟ್ ii. ಫೋಟೋಶಾಪ್ – ಮೈಕ್ರೋಸಾಫ್ಟ್ iii. ಮ್ಯಾಕ್ ಆಪರೇಟಿಂಗ್ ಸಿಸ್ಟಮ್ – ಆಪಲ್ iv. ಆಂಡ್ರಾಯ್ಡ್ – ಗೂಗಲ್
Answer
D. i, iii, iv ಮಾತ್ರ ಸರಿ
61
ಗುಂಪಿಗೆ ಸೇರದ್ದನ್ನು ಕಂಡುಹಿಡಿಯಿರಿ.
Answer
Question Cancelled
62
ಕೆಳಗಿನ ಯಾವ ಸಾಮಾಜಿಕ ಮಾಧ್ಯಮ ವೇದಿಕೆಯು ಮೆಟಾ ಕಂಪನಿಯೊಂದಿಗೆ ಸಂಬಂಧ ಹೊಂದಿಲ್ಲ ?
Answer
B. ಟೆಲಿಗ್ರಾಮ್
63
‘ಡೀಪ್ ಫೇಕ್’ ಎಂದರೆ
Answer
B. AI ನಿಂದ ನಕಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸಲು ಬಳಸಲಾಗುತ್ತದೆ
64
RTI ಕಾಯಿದೆ, 2005 ರ ಅಡಿಯಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ?
Answer
B. ರಾಜ್ಯಪಾಲರು
65
ಗ್ರಾಹಕರ ರಕ್ಷಣಾ ಕಾಯಿದೆ, 2019 ರ ಅಡಿಯಲ್ಲಿ ಗ್ರಾಹಕ ರಕ್ಷಣೆಯ ವ್ಯಾಖ್ಯಾನದಲ್ಲಿ ಯಾವ ಸೇವೆಗಳನ್ನು ಸೇರಿಸಲಾಗಿಲ್ಲ ?
Answer
A. ನಿಸ್ವಾರ್ಥ ಸೇವೆ
66
ಕೆಳಗಿನವುಗಳಲ್ಲಿ ಯಾವುದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಕಾರ್ಯವಲ್ಲ ?
Answer
C. ಪರಿಶಿಷ್ಟ ಪಂಗಡಗಳ ರಕ್ಷಣೆಗೆ ಸಂಬಂಧಿಸಿದ ವರದಿಯನ್ನು ಪ್ರಧಾನಮಂತ್ರಿಯವರಿಗೆ ಸಲ್ಲಿಸುವುದು
67
ಕೌಟುಂಬಿಕ ಹಿಂಸೆಯ ವ್ಯಾಖ್ಯಾನದಲ್ಲಿ ಏನನ್ನು ಸೇರಿಸಲಾಗಿದೆ ?
Answer
D. ಮೇಲಿನ ಎಲ್ಲವೂ
68
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ)ಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು ?
Answer
A. 2012
69
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಯಾರು ?
Answer
Question Cancelled
70
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಯಾರು ?
Answer
A. ರೇಖಾ ಶರ್ಮಾ
71
840 ರೂಪಾಯಿಗಳ ಮಾರಾಟ ಬೆಲೆಯ ಬಟ್ಟೆಗಳನ್ನು 714 ರೂಪಾಯಿಗಳಿಗೆ ಮಾರಾಟ ಮಾಡಿದಾಗ ರಿಯಾಯಿತಿಯ ಶೇಕಡಾವಾರು ಎಷ್ಟು ?
Answer
B. 15%
72
11 ಸಂಖ್ಯೆಗಳ ಸರಾಸರಿ 66 ಆಗಿದ್ದರೆ, ಒಂದು ಸಂಖ್ಯೆಯನ್ನು ಸೇರಿಸಿದಾಗ ಸರಾಸರಿ 72 ಆಗುತ್ತದೆ. ಹಾಗಾದರೆ ಸೇರಿಸಿದ ಸಂಖ್ಯೆ ಯಾವುದು ?
Answer
A. 138
73
ಮೂರು ಕೊಳವೆಗಳು ಒಂದು ಟ್ಯಾಂಕ್ ತುಂಬಲು ಒಂದು ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಹಾಗಾದರೆ ಎರಡು ಕೊಳವೆಗಳನ್ನು ಬಳಸಿದರೆ ಟ್ಯಾಂಕ್ ತುಂಬಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?
Answer
D. 2 ಗಂಟೆ 15 ನಿಮಿಷಗಳು
74
ನೀಡಿರುವ ಸಮೀಕರಣ 2ᴷ ⁺ ¹ × 2⁵ = 2⁷ ರಲ್ಲಿ ‘K’ಯ ಮೌಲ್ಯ ಎಷ್ಟು ?
Answer
A. 1
75
‘A’ ಒಂದು ಕೆಲಸವನ್ನು ಪೂರ್ಣಗೊಳಿಸಲು 20 ದಿನಗಳನ್ನು ತೆಗೆದುಕೊಳ್ಳುತ್ತಾನೆ. ‘A’ ಮತ್ತು ‘B’ ಒಟ್ಟಿಗೆ ಕೆಲಸ ಪೂರ್ಣಗೊಳಿಸಲು 12 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾದರೆ ‘B’ ಮಾತ್ರ ಅದೇ ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತಾನೆ ?
Answer
C. 30 ದಿನಗಳು
76
ಭಿನ್ನವಾದುದನ್ನು ಕಂಡುಹಿಡಿಯಿರಿ.
Answer
Question Cancelled
77
ರಾಜು ತನ್ನ ಸೈಕಲ್‌ನಲ್ಲಿ ಉತ್ತರಕ್ಕೆ 8 ಕಿ.ಮೀ. ಪ್ರಯಾಣಿಸಿ ಅನಂತರ ಬಲಕ್ಕೆ ತಿರುಗಿ 2 ಕಿ.ಮೀ. ಪ್ರಯಾಣಿಸಿ ಅನಂತರ ಮತ್ತೆ ಬಲಕ್ಕೆ ತಿರುಗಿ 1 ಕಿ.ಮೀ. ಪ್ರಯಾಣಿಸುತ್ತಾನೆ. ಈಗ ರಾಜು ಯಾವ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾನೆ ?
Answer
B. ದಕ್ಷಿಣ
78
‘HELLO’ ಪದವನ್ನು ‘KHOOR’ ಎಂದು ಸಂಕೇತಿಸಿದರೆ ‘WORLD’ ಪದದ ಸಂಕೇತ ಯಾವುದು ?
Answer
D. ZRUOG
79
ಕೆಳಗಿನ ಸಂಖ್ಯಾತ್ಮಕ ಅನುಕ್ರಮದಲ್ಲಿ ನಾಲ್ಕನೇ ಸಂಖ್ಯೆ ಯಾವುದು ? 4, 7, 12, ______
Answer
A. 19
80
‘A’ + ನ್ನು ಸೂಚಿಸುತ್ತದೆ, ‘B’ − ನ್ನು ಸೂಚಿಸುತ್ತದೆ, ‘C’ ÷ ನ್ನು ಸೂಚಿಸುತ್ತದೆ, ‘D’ × ನ್ನು ಸೂಚಿಸುತ್ತದೆ, ಹಾಗಾದರೆ ‘18 A 12 C 6 D 2 B 5’ ಎಷ್ಟನ್ನು ಸೂಚಿಸುತ್ತದೆ ?
Answer
B. 17
81
The tourist guide along with the tourists __________ arrived.
Answer
A. has
82
Let’s go for a walk, __________ ?
Answer
C. shall we
83
Change to indirect speech : He says, “I am attending a training”.
Answer
D. He says that he is attending a training.
84
If I had money, I __________ the poor.
Answer
C. would help
85
The doll belongs __________ the child.
Answer
B. to
86
Identify the correct spelling.
Answer
D. Propriety
87
The idiom ‘bone of contention’ means
Answer
C. subject of dispute
88
The __________ of wolves howled at the moon.
Answer
A. pack
89
Identify the synonym for ‘amendment’.
Answer
C. modification
90
Identify the antonym for ‘deficit’.
Answer
B. surplus
91
ಕೆಳಗೆ ಕೊಟ್ಟಿರುವವುಗಳಲ್ಲಿ ಯಾವುದು ಉಳಿದವುಗಳಿಗೆ ಹೊಂದಿಕೆಯಾಗುವುದಿಲ್ಲ ?
Answer
B. ಶಶಿ
92
ಹಳೆಯ ಕೊಡೆ-ಇಲ್ಲಿ ಹಳೆಯ ಎಂಬುವುದು
Answer
A. ಗುಣವಾಚಕ
93
ಆಗಮನ-ಇದರ ವಿರೋಧಾರ್ಥ ಪದ
Answer
C. ನಿರ್ಗಮನ
94
ವೃಂದಾವನ ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸುತ್ತಿತ್ತು. - ಅಡಿಗೆರೆಯೆಳೆದ ಪದದಲ್ಲಿರುವ ವಿಭಕ್ತಿ
Answer
B. ತೃತೀಯ ವಿಭಕ್ತಿ
95
ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವುದು ಸರಿಯಾಗಿದೆ ?
Answer
A. ಮಧ್ಯಾಹ್ನ
96
ಕಾಲುಕೀಳು - ಈ ನುಡಿಗಟ್ಟಿನ ಅರ್ಥ
Answer
D. ಪಲಾಯನ ಮಾಡು
97
ಕೆಳಗಿನವುಗಳಲ್ಲಿ ಸರಿಯಾದ ವಾಕ್ಯ ಯಾವುದು ?
Answer
C. ವಿದೇಶದಿಂದ ಅವನು ನಾಳೆ ಬರುವನು
98
ಕನ್ನಡದಲ್ಲಿ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು
Answer
B. ಕೆ. ವಿ. ಪುಟ್ಟಪ್ಪ
99
ದ್ವಿರುಕ್ತಿ ಪದ ಯಾವುದು ?
Answer
B. ಎದ್ದೆದ್ದು
100
ENCLOSURE – ಈ ಪದದ ಕನ್ನಡ ರೂಪ
Answer
D. ಲಗತ್ತು

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.