Skip to content
10th Level - Practice App Completely Free · 100K+ Users Install

Kerala PSC Clerk- Various- Idukki, Malappuram 503/2023 Previous Question Paper – 140/2024

Practice Mode

Sit all 94 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameClerk- Various- Idukki, Malappuram 503/2023
Question Paper Code140/2024
Category Code503/2023
Date of Test19 October 2024
Medium of QuestionKANNADA
Exam TypeOMR Examination
Total Questions100
1
ಗುರುವಾಯೂರ್ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳ ಆಧಾರದ ಮೇಲೆ ಸರಿಯಾದ ಉತ್ತರವನ್ನು ಕಂಡುಹಿಡಿಯಿರಿ. I. ಮನ್ನತ್ ಪದ್ಧನಾಭನ್ ಅಧ್ಯಕ್ಷರಾಗಿ ಮತ್ತು ಕೆ. ಕೇಳಪ್ಪನ್ ಕಾರ್ಯದರ್ಶಿಯಾಗಿ ಸತ್ಯಾಗ್ರಹ ಸಮಿತಿಯೊಂದನ್ನು ರಚಿಸಲಾಯಿತು. II. ಗಾಂಧೀಜಿಯವರ ಅನುಮತಿಯೊಂದಿಗೆ, ಕೆ. ಕೇಳಪ್ಪನ್ ಅವರು 1932 ರ ಸೆಪ್ಟೆಂಬರ್ 22 ರಂದು ದೇವಸ್ಥಾನದ ಬಳಿ ಉಪವಾಸವನ್ನು ಪ್ರಾರಂಭಿಸಿದರು. III. ಕೇಳಪ್ಪನ್ ತಮ್ಮ ಉಪವಾಸವನ್ನು 1932ರ ಅಕ್ಟೋಬರ್ 2 ರಂದು ಗಾಂಧೀಜಿಯವರ ಸೂಚನೆಯ ಮೇರೆಗೆ ಕೊನೆಗೊಳಿಸಿದರು. IV. ಕೇಳಪ್ಪನ್ರವರ ನೇತೃತ್ವದಲ್ಲಿ ಪಯ್ಯನ್ನೂರಿನಿಂದ ಗುರುವಾಯೂರಿನವರೆಗೆ ಪಾದಯಾತ್ರೆಯಲ್ಲಿ ಸಮರ ಪ್ರಚಾರಣ ಜಾತಾವನ್ನು ಪ್ರಾರಂಭಿಸಲಾಯಿತು.
Answer
B. I, II, III
2
ಕೇರಳ ಏಕೀಕರಣ ಚಳುವಳಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳಿಂದ ಸರಿಯಾದವುಗಳನ್ನು ಆಯ್ತೆಮಾಡಿ ಮತ್ತು ಬರೆಯಿರಿ. I. 1947ರಲ್ಲಿ, ಕೆ. ಕೇಳಪ್ಪನ್ ಅವರ ಅಧ್ಯಕ್ಷತೆಯಲ್ಲಿ ತ್ರಿಶೂರ್ನಲ್ಲಿ ಕೇರಳ ಏಕೀಕರಣ ಸಮ್ಮೇಳನವು ನಡೆಯಿತು. II. ಜುಲೈ 1, 1949 ರಂದು ತಿರುಕೊಚ್ಚಿ ವಿಲೀನವನ್ನು ಕೇರಳ ಏಕೀಕರಣದ ಬಗೆಗಿನ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ. III. ಸರ್ದಾರ್ ಕೆ. ಎಂ. ಪಣಿಕ್ಕರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮರುಸಂಘಟನಾ ಆಯೋಗವನ್ನು ರಚಿಸಲಾಯಿತು. IV. ಏಕೀಕೃತ ಕೇರಳವು 1956ರ ನವೆಂಬರ್ 1ರಂದು ಅಸ್ತಿತ್ವಕ್ತೆ ಬಂದಿತು.
Answer
A. I, II, IV
3
ಅಮೇರಿಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಹೇಳಿಕೆಗಳಿಂದ ಸರಿಯಾದುದನ್ನು ಆರಿಸಿ. l. ಬ್ರಿಟನ್ ವಿರುದ್ಧ ವಸಾಹತುಶಾಹಿಗಳ ವಿರೋಧಕ್ಕೆ ವ್ಯಾಪಾರದ ಆರ್ಥಿಕ ಸಿದ್ಧಾಂತವು ಮುಖ್ಯ ಕಾರಣವಾಗಿತು. II. ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮದ ಅನಂತರ ರಚನೆಯಾದ ಸಂವಿಧಾನದ ಅಡಿಯಲ್ಲಿ ಮಾನವ ಹಕ್ಕುಗಳ ಮುಖ್ಯ ಘೋಷಣೆಯೆಂದರೆ, ‘ಎಲ್ಲಾ ಪುರುಷರು ಸ್ವತಂತ್ರವಾಗಿ ಹುಟ್ಟಿದ್ದಾರೆ ಮತ್ತು ಸ್ವತಂತ್ರ ಹಕ್ಕುಗಳಲ್ಲಿ ಸಮಾನರಾಗಿರುತ್ತಾರೆ’ ಮನುಷ್ಯನ ಸಹಜ ಹಕ್ಕುಗಳ ರಕ್ಷಣೆ ಎಂಬುದು ಯಾವುದೇ ರಾಜಕೀಯ ವ್ಯವಸ್ಥೆಯ ಗುರಿಯಾಗಿದೆ. III. 1764 ರಲ್ಲಿ, ಬ್ರಿಟಿಷ್ ಸಂಸತ್ತು ಸಕ್ಕರೆ ಕಾಯಿದೆಯನ್ನು ಅಂಗೀಕರಿಸಿತು. ಈ ಕಾಯ್ದೆಯು ಸಂಯುಕ್ತ ರಾಷ್ಟಗಳು ಆಮದು ಮಾಡಿಕೊಳ್ಳುವ ಸಕ್ಕರೆಯ ಮೇಲೆ ಸುಂಕವನ್ನು ವಿಧಿಸಿತು. IV. ಬ್ರಿಟಿಷ್ ಹಣಕಾಸು ಮಂತ್ರಿ ಚಾರ್ಲ್ಸ್ಟೌನ್ ಶೆಲ್ಫ್ ಅಮೇರಿಕನ್ ಆಮದು ಸುಂಕದ ಕಾಯಿದೆಯನ್ನು ಅಂಗೀಕರಿಸಿದರು.
Answer
B. I, III, IV
4
ನೀಡಲಾಗಿರುವ ಹೇಳಿಕೆಗಳಿಂದ ಅಡಾಲ್ಸ್ ಹಿಟ್ಲರ್ಗೆ ಸಂಬಂಧಿಸಿದ ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ ಮತ್ತು ಬರೆಯಿರಿ. ।.‘ಮೇನ್ ಕ್ಯಾಂಫ್’ ಅಥವಾ ‘ಮೈ ಸ್ಟಗಲ್’ ಎಂಬುದು ಹಿಟ್ಲರ್ ರಚಿಸಿದ ನಾಜಿಸಂನ ಬೋಧನಾ ಗ್ರಂಥವಾಗಿದೆ. II. 1934 ರಲ್ಲಿ ಜರ್ಮನ್ ಅಧ್ಯಕ್ಷ ಹಿಂಡೆನ್ಬರ್ಗ್ ಮರಣಹೊಂದಿದಾಗ, ಹಿಟ್ಲರ್ ಕುಲಪತಿ ಮತ್ತು ಅಧ್ಯಕ್ಷ ಸ್ಥಾನವನ್ನು ಬಲಪಡಿಸಿಕೊಂಡನು ಮತ್ತು ಮೂರನೇ ಜರ್ಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. III. ಬ್ಲ್ಯಾಕ್ ಶರ್ಟ್ಗಳು ಹಿಟ್ಲರ್ ರಚಿಸಿದ ಒಂದು ಸ್ವಯಂಸೇವಕ ಪಡೆಯಾಗಿತ್ತು. IV. ಎಲೈಟ್ ಗಾರ್ಡ್ಗೆ (S.S) ಹಿಟ್ಲರ್ನಿಂದ ಬೇಹುಗಾರಿಕೆಗಾಗಿ ತರಬೇತಿ ನೀಡಲಾಯಿತು.
Answer
D. I, II, IV
5
ಗಾಂಧೀಜಿಯವರ ಆರಂಭಿಕ ಹೋರಾಟಗಳ ಸಂಗ್ರಹದಿಂದ ಸರಿಯಾದ ಉತ್ತರವನ್ನು ಹುಡುಕಿ. I. ಬರ್ಡೋಲಿ II. ಚಂಪಾರಣ್ III. ಖೇಡಾ IV. ಅಹಮದಾಬಾದ್
Answer
A. II, III, IV
6
77 ನೇ ಕ್ಯಾನ್ಸ್ ಚಲನಚಿತ್ರೋತ್ಸವವನ್ನು ಆಧರಿಸಿ, ಕೆಳಗಿನವುಗಳಿಂದ ಸರಿಯಾದುದನ್ನು ಆಯ್ಕೆ ಮಾಡಿ. I. ಅತ್ಯುತ್ತಮ ನಟ – ಜೆಸ್ಸಿ ಪ್ಲೆಮನ್ಸ್ II. ಅತ್ಯುತ್ತಮ ನಟಿ – ಎಮಿಲಿಯಾ ಪೆರೆಸ್ III. ತೀರ್ಪುಗಾರರ ಬಹುಮಾನ - ಎಮಿಲಿಯಾ ಪೆರೆಸ್ IV. ಅತ್ಯುತ್ತಮ ನಿರ್ದೇಶಕ – ಮಿಗುಯೆಲ್ ಗೋಮ್ಸ್
Answer
D. I, II, III, IV
7
ಹಸಿರುಮನೆ ಅನಿಲಗಳನ್ನು ನಿಯಂತ್ರಿಸುವ ಜಾಗತಿಕ ಪ್ರಯತ್ನಗಳಲ್ಲಿ ಯಾವ ಪ್ರೋಟೋಕಾಲ್ ಪ್ರಮುಖವಾಗಿದೆ ?
Answer
C. ಕ್ವೋಟೋ ಪ್ರೋಟೋಕಾಲ್
8
ಆನರ್ ಮತ್ತು ಗಿರ್ನಾ ಯಾವ ನದಿಯ ಪ್ರಮುಖ ಉಪನದಿಗಳಾಗಿವೆ ?
Answer
D. ತಪತಿ
9
ಭಾರತದಲ್ಲಿ 1959 ರಲ್ಲಿ ರಷ್ಯಾದ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆಯಾದ ಕಬ್ಬಿಣ ಮತ್ತು ಉಕ್ತಿನ ಫೌಂಡ್ರಿ ಎಲ್ಲಿದೆ ?
Answer
A. ದುರ್ಗ್
10
ರಾತ್ರಿ ಸಮಯದಲ್ಲಿ ಪರ್ವತಗಳಿಂದ ಕಣಿವೆಗಳ ಕಡೆಗೆ ಬೀಸುವ ಗಾಳಿಯ ಹೆಸರೇನು ?
Answer
B. ಪರ್ವತ ಗಾಳಿ
11
ಪುರಾತತ್ವ ಶಾಸ್ತ್ರದ ನಕ್ಷೆಗಳಲ್ಲಿ ಉತ್ತರ–ದಕ್ಷಿಣ ದಿಕ್ಕಿನಲ್ಲಿ ಚಿತ್ರಿಸಿದ ರೇಖೆಗಳನ್ನು ಹೀಗೆ ಕರೆಯಲಾಗುತ್ತದೆ
Answer
A. ಈಸ್ತಿಂಗ್
12
ಕರ್ನಾಟಕದ ಆದಿಚುಂಚನಗಿರಿ ಪಕ್ಷಿಧಾಮವು ಯಾವ ಪಕ್ಷಿಯೊಂದಿಗೆ ಸಂಬಂಧವನ್ನು ಹೊಂದಿದೆ ?
Answer
B. ನವಿಲು
13
ಭಾರತದಲ್ಲಿ ಈ ಕೆಳಗಿನ ಯಾವ ಭೂ ಮಾಲೀಕತ್ವದ ವ್ಯವಸ್ಥೆಯು ಚಾಲ್ತಿಯಲ್ಲಿದೆ ?
Answer
C. ಮೇಲಿನ ಎಲ್ಲವೂ ಸರಿ
14
ದ್ವಿ-ವಲಯ ಆರ್ಥಿಕತೆಯನ್ನು ರೂಪಿಸುವ ವಲಯಗಳ ಸರಿಯಾದ ಜೋಡಿಯನ್ನು ಹುಡುಕಿ.
Answer
C. ಕುಟುಂಬಗಳು - ಉದ್ಯಮಗಳು
15
ಕೆಳಗಿನ ಯಾವ ಸೇವೆಗಳು ತೃತೀಯ ವಲಯದ ಅಡಿಯಲ್ಲಿ ಬರುತ್ತವೆ ?
Answer
C. ಸುದ್ದಿ ವಿನಿಮಯ
16
ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ, ಒಂದು ಪ್ರತಿಪಾದನೆ A ಮತ್ತು ಇನ್ನೊಂದು ಕಾರಣ R. (ಪ್ರತಿಪಾದನೆ) ‘A’ : ಎರಡನೇ ಪಂಚವಾರ್ಷಿಕ ಯೋಜನೆಯು ಮೂಲ ಕೈಗಾರಿಕೆಗಳಲ್ಲಿ ಸಾರ್ವಜನಿಕ ವಲಯದ ಹೂಡಿಕೆಗೆ ಒತ್ತು ನೀಡುತ್ತದೆ. (ಕಾರಣ) ‘R’ : ಭಾರತದಲ್ಲಿ ಖಾಸಗಿ ವಲಯವು ದುರ್ಬಲವಾಗಿತ್ತು ಮತ್ತು ಅದು ದೊಡ್ಡ ಹೂಡಿಕೆಗಳನ್ನು ಹೂಡುವುದರಲ್ಲಿ ಮತ್ತು ಸಜ್ಜುಗೊಳಿಸುವುದರಲ್ಲಿ ಸಾಮರ್ಥ್ಯದ ಕೊರತೆಯನ್ನು ಹೊಂದಿತ್ತು . ಮೇಲಿನ ಹೇಳಿಕೆಗಳ ಆಧಾರದ ಮೇಲೆ ಹೆಚ್ಚು ಸೂಕ್ತವಾದ ಉತ್ತರವನ್ನು ಹುಡುಕಿ.
Answer
A. A ಮತ್ತು R ಸರಿಯಾಗಿದೆ ಮತ್ತು R ಸರಿಯಾದ ವಿವರಣೆ
17
ಕೆಳಗಿನವುಗಳನ್ನು ಹೊಂದಿಸಿ: 1. ಅಲ್ಪಾವಧಿಯ ವೃತ್ತಿಪರ ತರಬೇತಿ 2. ಗ್ರಾಮೀಣ ರಸ್ತೆ ಅಭಿವೃದ್ಧಿ 3. ಗ್ರಾಮೀಣ ಶಕ್ತಿ ಸಂರಕ್ಷಣೆ 4. ಪಂಚಾಯತ್ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು 5. ಸಾರ್ವತ್ರಿಕ ಬ್ಯಾಂಕಿಂಗ್ ಸೇವೆ
Answer
C. a - 5, b - 1, c - 4, d - 2
18
ಭಾರತ ಸರಕಾರವು ಇತ್ತೀಚೆಗೆ ಸಿರಿಧಾನ್ಯ ಕೃಷಿಗೆ ರಾಷ್ಟ್ರವ್ಯಾಪ್ತಿಯಲ್ಲಿ ಹೆಚ್ಚಿನ ಪೋತ್ಸಾಹವನ್ನು ನೀಡುತ್ತಿದೆ. ಸಿರಿಧಾನ್ಯವು ಅಧಿಕ ಪೋಷಕಾಂಶಗಳನ್ನು ಹೊಂದಿದೆ. ಭಾರತದಲ್ಲಿ ಸಿರಿಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು ?
Answer
D. ರಾಜಸ್ಥಾನ
19
ಯಾವ ಹೇಳಿಕೆಯು ಪ್ರಧಾನಮಂತ್ರಿ ಸೂರ್ಯಘರ್ ಮುಫ್ತಿ ಬಿಜ್ಲಿ ಯೋಜನೆಗೆ ಹೊಂದಿಕೆಯಾಗುವುದಿಲ್ಲ ?
Answer
D. ಈ ಯೋಜನೆಯಡಿಯಲ್ಲಿ, ಸೌರ ಫಲಕಗಳನ್ನು ಅಳವಡಿಸುವ ಸಂಪೂರ್ಣ ವೆಚ್ಚವನ್ನು ಮನೆಮಂದಿ ಭರಿಸುತ್ತಾರೆ.
20
ಭಾರತದ ಸಂವಿಧಾನದ ಪೀಠಿಕೆಯ ಮೂಲತತ್ತ್ವವನ್ನು ರೂಪಿಸಿದ ಉದ್ದೇಶಗಳ ನಿರ್ಣಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ ? 1. ನೆಹರೂ ಮತ್ತು ಅಂಬೇಡ್ಕರ್ ಕೂಡ ಗುರಿ ನಿರ್ಣಯವನ್ನು ಪರಿಚಯಿಸಿದರು 2. ಅಂಬೇಡ್ಕರ್ ಕರಡು ಸಮಿತಿಗೆ ಪ್ರಸ್ತುತಪಡಿಸಿದರು 3. ನೆಹರೂ ಗುರಿ ನಿರ್ಣಯವನ್ನು ಪರಿಚಯಿಸಿದರು 4. 1947 ರಲ್ಲಿ ಸಂವಿಧಾನದ ಕರಡು ಸಮಿತಿಯಲ್ಲಿ ಗುರಿ ನಿರ್ಣಯವನ್ನು ಅಂಗೀಕರಿಸಲಾಯಿತು
Answer
A. 3 ಮತ್ತು 4 ಸರಿ
21
ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿದ 8 ಪ್ರಮುಖ ಸಮಿತಿಗಳನ್ನು ರಚಿಸಲಾಯಿತು. ಅಂತಹ ಸಮಿತಿಗಳ ಅಧ್ಯಕ್ಷರ ಬಗ್ಗೆ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ ? 1. ಕೇಂದ್ರ ಶಕ್ತಿ ಸಮಿತಿ – ನೆಹರೂ 2. ಕೇಂದ್ರ ಸಂವಿಧಾನ ಸಮಿತಿ – ನೆಹರೂ 3. ಪ್ರಾಂತೀಯ ಸಂವಿಧಾನ ಸಮಿತಿ-ಅಂಬೇಡ್ಕರ್ 4. ಕಾರ್ಯವಿಧಾನ ಸಮಿತಿಯ ನಿಯಮಗಳು - ಡಾ. ರಾಜೇಂದ, ಪ್ರಸಾದ್
Answer
D. 1, 2 ಮತ್ತು 4 ಸರಿ
22
ಭಾರತದಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ ? 1. ಭಾರತದ ಸಂವಿಧಾನದ ಭಾಗ II ರ 5 ರಿಂದ 11 ನೇ ಪರಿಚ್ಛೇದವು ಪೌರತ್ವದ ಬಗ್ಗೆ ತಿಳಿಸುತ್ತದೆ. 2. ಪೌರತ್ವ ಕಾಯಿದೆ, 1955 ರ ಪ್ರಕಾರ, ಪೌರತ್ವವನ್ನು ನಾಲ್ಕು ರೀತಿಗಳಲ್ಲಿ ಕಳೆದುಕೊಳ್ಳಬಹುದು. 3. ಪೌರತ್ವ ಕಾಯಿದೆ, 1955 ರ ಪ್ರಕಾರ, ಪೌರತ್ವವನ್ನು ಮೂರು ರೀತಿಗಳಲ್ಲಿ ಕಳೆದುಕೊಳ್ಳಬಹುದು. 4. 1955 ರ ಕಾಯಿದೆಯ ಪ್ರಕಾರ, ಪೌರತ್ವವನ್ನು ನೋಂದಣಿಯ ಮೂಲಕ ಕೇವಲ 3 ರೀತಿಗಳಲ್ಲಿ ಪಡೆಯಬಹುದು.
Answer
C. 1 ಮತ್ತು 3 ಸರಿ
23
ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಳಗೆ ನೀಡಲಾದ ವಿವಿಧ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ ? 1. ವಿಭಾಗ 27 ಯಾವುದೇ ಧರ್ಮ ಅಥವಾ ಪಂಥದ ನಿರ್ವಹಣೆ ಅಥವಾ ಪ್ರಚಾರದ ಮೇಲೆ ಯಾವುದೇ ತೆರಿಗೆಗಳನ್ನು ವಿಧಿಸಬಾರದು ಎಂದು ಸೂಚಿಸುತ್ತದೆ. 2. 32ನೇ ಪರಿಚ್ಛೇದವನ್ನು ನೆಹರೂ ಅವರು ಹೃದಯ ಮತ್ತು ಆತ್ಮ ಎಂದು ವಿವರಿಸಿದ್ದಾರೆ. 3. ಕೇಶವಾನಂದ ಭಾರತಿ ಪ್ರಕರಣಕ್ಕೂ ಮೂಲಭೂತ ಹಕ್ಕುಗಳಿಗೂ ಯಾವುದೇ ಸಂಬಂಧವಿಲ್ಲ. 4. ಭಾರತದ ಸಂವಿಧಾನದ 23ನೇ ವಿಧಿಯು ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.
Answer
Question Cancelled
24
42ನೇ ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ ? 1. ಭಾಗ IV ಎ ಸಂವಿಧಾನಕ್ಕೆ ಲಗತ್ತಿಸಲಾಗಿದೆ. 2. ಲೋಕಸಭೆಯ ಅವಧಿಯನ್ನು ವಿಸ್ತರಿಸಲಾಗಿದೆ. 3. 7ನೇ ಶೆಡ್ಯೂಲ್ನಿಂದ, ರಾಜ್ಯದ ವಿಷಯಗಳಲ್ಲಿ ಸೇರಿಸಲಾದ 10 ವಿಷಯಗಳನ್ನು ವಿಷಯ ಪಟ್ಟಿಗೆ ವರ್ಗಾಯಿಸಲಾಗಿದೆ. 4. ಕಿರು ಸಂವಿಧಾನ ಎಂದು ಕರೆಯಲಾಗಿಲ್ಲ.
Answer
A. 1 ಮತ್ತು 2 ಸರಿ
25
ಭಾರತದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗಳನ್ನು ನಿರ್ವಹಿಸುತ್ತಿರುವ ಪ್ರಸ್ತುತ ಕ್ಯಾಬಿನೆಟ್ ಸಚಿವರು ಯಾರು ?
Answer
C. ಶ್ರೀ ಹರ್ದೀಪ್ ಸಿಂಗ್ ಪುರಿ
26
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿತ್ತು. ಲೋಕಸಭಾ ಚುನಾವಣೆಯ ಅನುಕ್ರಮದಲ್ಲಿ 2024 ರ ಲೋಕಸಭಾ ಚುನಾವಣೆಯ ಸ್ಥಾನವೇನು ?
Answer
D. 18ನೇ
27
ಕೇರಳ ಸಾಮಾಜಿಕ ಭದ್ರತಾ ಮಿಷನ್ ಅನುಷ್ಠಾನವು ವಯಸ್ಸಾದವರ ಆರೋಗ್ಯ ನಿರ್ವಹಣೆಗೆ ವಿಶೇಷ ಒತ್ತು ನೀಡುವುದರೊಂದಿಗೆ ಕೇರಳ ರಾಜ್ಯದ ವೃದ್ಧಾಪ್ಯ ನೀತಿಯ ಭಾಗವಾಗಿ ಯಾವ ನವೀನ ಯೋಜನೆಯನ್ನು ಪ್ರಾರಂಭಿಸಿದೆ ?
Answer
D. ವಯೋಮಿತ್ರಂ
28
ರಾಜ್ಯ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ರಾಜ್ಯ ಹಣಕಾಸು ಆಯೋಗವು ಸ್ಥಳೀಯ ಸ್ವ–ಸರಕಾರಿ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸುವುದು ಹಾಗೂ ಸಂವಿಧಾನ ಮತ್ತು ಪಂಚಾಯತ್ರಾಜ್ ಕಾಯಿದೆಯ ಆಧಾರದ ಮೇಲೆ ಶಿಫಾರಸುಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ii. ರಾಜ್ಯ ಹಣಕಾಸು ಆಯೋಗವನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. iii. ರಾಜ್ಯ ಹಣಕಾಸು ಆಯೋಗವು ಸಂವಿಧಾನದ 42ನೇ ತಿದ್ದುಪಡಿಯ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿತು.
Answer
B. i ಮತ್ತು ii ಮಾತ್ರ
29
ಭಾರತದಲ್ಲಿ ಯಾವ ವಿಮಾನ ನಿಲ್ದಾಣವನ್ನು ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಂದು ಕರೆಯಲಾಗುತದೆ ?
Answer
B. ಕೊಚ್ಚಿನ್
30
ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ಆರ್ಥಿಕ ವರ್ಷದಲ್ಲಿ ಎಷ್ಟು ದಿನಗಳ ಉದ್ಯೋಗವನ್ನು ಖಾತರಿಪಡಿಸಲಾಗಿದೆ ?
Answer
C. 100
31
ನೈರ್ಮಲ್ಯ ತ್ಯಾಜ್ಯ ನಿರ್ವಹಣೆ, ಜಲ ಸಂಪನ್ಮೂಲ ಸಂರಕ್ಷಣೆ ಮತ್ತು ಕೃಷಿ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲು ಕೇರಳ ರಾಜ್ಯ ಸರಕಾರವು ರಚಿಸಿದ ಹರಿತ ಕೇರಳಂ ಮಿಷನ್ʼನ ಪ್ರಾತಿನಿಧಿಕ ರಾಯಭಾರಿ ಯಾರು ?
Answer
C. ಕೆ. ಜೆ. ಯೇಸುದಾಸ್
32
2024 ರಲ್ಲಿ ಘೋಷಿಸಲಾದ 70 ನೇ ರಾಷ್ಟೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಯಾವ ಚಲನಚಿತ್ರವನ್ನು ಅತ್ತುತ್ತಮ ಚಲನಚಿತ್ರವಾಗಿ ಆಯ್ಕೆ ಮಾಡಲಾಗಿದೆ ?
Answer
A. ಆಟ್ರಂ
33
ರಾಜ್ಯಗಳಲ್ಲಿ ಮುಖ್ಯ ಮಾಹಿತಿ ಆಯುಕ್ತರನ್ನು ಯಾರು ನೇಮಿಸುತ್ತಾರೆ ?
Answer
C. ರಾಜ್ಯಪಾಲ
34
ಮಾನವ ಹೃದಯವನ್ನು ಆವರಿಸಿಕೊಳ್ಳುವ ಎರಡು–ಪದರದ ಆವರಣ ಯಾವುದು ?
Answer
A. ಪೆರಿಕಾರ್ಡಿಯಮ್
35
ನಿಫಾ ಕಾಯಿಲೆಗೆ ಕಾರಣವೇನು ?
Answer
A. ವೈರಸ್
36
ಯಾವುದು ಹಸಿರುಮನೆ ಅನಿಲಕ್ಕೆ ಉದಾಹರಣೆ ಅಲ್ಲ ?
Answer
C. ಆಮ್ಲಜನಕ
37
ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿದೆ ?
Answer
C. ತಾಲೋಲಂ
38
ಜೀವನ ಶೈಲಿ ರೋಗಗಳ ಪ್ರಮುಖ ಕಾರಣಗಳು ಯಾವುವು ? i. ವ್ಯಾಯಾಮದ ಕೊರತೆ ii. ಸಾಂಕಾ,ಮಿಕತೆ iii. ಪರಂಪರಾಗತ iv. ಅತಿಯಾಗಿ ತಿನ್ನುವುದು
Answer
D. i ಮತ್ತು iv
39
ಯಾವುದು ಬಿಳಿ ರಕ್ಷ ಕಣ ಅಲ್ಲ?
Answer
B. ಥ್ರೊಂಬೋಸೈಟ್
40
ಇವುಗಳಲ್ಲಿ DNA ಯಲ್ಲಿರುವ ಸಾರಜನಕಯುಕ್ತ (ನೈಟ್ರೋಜಿನಸ್) ನೆಲೆಗಳಲ್ಲಿ ಯಾವುದು ಸೇರಿಲ್ಲ ?
Answer
D. ಯುರಾಸಿಲ್
41
ಯಾವ ವಿಟಮಿನ್ ಕೊರತೆಯು ರಾತ್ರಿ ಕುರುಡುತನಕ್ಕೆ ಕಾರಣವಾಗುತ್ತದೆ ?
Answer
A. ವಿಟಮಿನ್ ಎ
42
ಸೌರ ಕುಲುಮೆಯಲ್ಲಿ ಯಾವ ಮಸೂರವನ್ನು ಬಳಸಲಾಗುತ್ತದೆ ?
Answer
D. ನಿಮ್ನ ಮಸೂರಗಳು
43
ಭೂಮಿಯ ಸುತ್ತ ಚಂದ್ರನ ಚಲನೆಗೆ ಕಾರಣ
Answer
A. ಕೇಂದ್ರಾಭಿಮುಖ ಶಕ್ತಿ
44
ಧ್ವನಿ ತೀವ್ರತೆಯ ಮಾಪನದ ಘಟಕ ಯಾವುದು ?
Answer
C. ಡೆಸಿಬೆಲ್
45
ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊದಲ ಬಾರಿಗೆ ಇಳಿದ ದೇಶ ಯಾವುದು ?
Answer
D. ಭಾರತ
46
2023 ರ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿಯನ್ನು ಯಾರು ಪಡೆದಿರುವುದಿಲ್ಲ?
Answer
B. ಕ್ಲೌಡಿಯಾ ಗೋಲ್ಡಿನ್
47
ಆಕ್ವಾ ರೆಜಿಯಾವನ್ನು ರಾಯಲ್ ವಾಟರ್ ಎಂದು ಕರೆಯುವುದಕ್ಕೆ ಕಾರಣವೇನು ?
Answer
A. ಚಿನ್ನವನ್ನು ಕರಗಿಸುವ ಸಾಮರ್ಥ್ಯ
48
ಕೆಳಗೆ ನೀಡಿರುವ ದ್ರವ್ಯಾಂಶಗಳಲ್ಲಿ ಲೋಹಗಳನ್ನು ಗುರುತಿಸಿ.
Answer
B. C, N
49
ಮೊಸರಿನಲ್ಲಿ ಯಾವ ಆಮ್ಲವಿದೆ ?
Answer
C. ಲ್ಯಾಕ್ಟಿಕ್ ಆಮ್ಲ
50
ಅತ್ಯಂತ ಶಕ್ತಿಶಾಲಿ ಎಲೆಕ್ಟಾನಿಕ್ ಘಟಕ ಯಾವುದು ?
Answer
Question Cancelled
51
ಯಾವ ವಸ್ತುವು “ಫೆರಸ್ ಲೋಹಗಳಿಂದ ಪಡೆದ ವಿದ್ಯುಚ್ಛಕ್ತಿಯ ಅನುಕರಣೀಯ ಶಕ್ತಿ” ಯೊಂದಿಗೆ ಸಂಬಂಧಿಸಿದೆ ?
Answer
Question Cancelled
52
'ಸಂಕ್ಷೇಪವೇದಾರ್ಥ' ಎಂಬ ಮೊದಲ ಸಂಪೂರ್ಣ ಮಲಯಾಳಂನಲ್ಲಿ ಮುದ್ರಿತವಾದ ಪುಸ್ತಕ ಬರೆದವರು ಯಾರು ?
Answer
B. ಫಾದರ್ ಕ್ಲೆಮಂಟ್ ಪಿಯಾನಿಯಸ್
53
ಸಿ. ಜೆ. ಥಾಮಸ್ ಅವರ ಯಾವ ನಾಟಕವು ರಂಗಭೂಮಿ ಕ್ಷೇತ್ರದಲ್ಲಿ ಹೊಸ ಜಾಗೃತಿ ಮೂಡಿಸಿತು ? 2. ಅವನ್ ವೀಂಡುಂ ವರುನ್ನು 1. ಆ ಕಣಿ ತಿನ್ನರುತ 3. ಕರುತ ದೈವತೆ ತೇಡಿ 4. 1128 ಯಿಲ್ ಕ್ರೈಂ 27
Answer
D. 2,4
54
‘ಮನುಷ್ಯಾಲಯ ಚಂದ್ರಿಕಾ’ ಗ್ರಂಥವು ಯಾವ ವಿಷಯಕ್ಕೆ ಸಂಬಂಧಿಸಿದೆ ?
Answer
B. ದೇಶೀಯ ವಾಸ್ತುಶಿಲ್ಪ
55
ಕಥಕ್ಕಳಿಯಲ್ಲಿ ಈ ಕಳಗಿನ ಯಾವ ವಾದ್ಯಗಳನ್ನು ಬಳಸಲಾಗುತ್ತದೆ ?
Answer
A. ಬೆಂಡ, ಬೆಂಗಿಲ, ಇಲತಾಳಂ, ಶುದ್ಧ ಮದ್ದಳಂ
56
2022 ರಲ್ಲಿ ಯಾವ ಕೃತಿಗಳು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿವೆ ? 2. ಮಿಂಡಪಾ,ಣಿ 1. ಸಂಬರ್ಕ ಕ್ರಾಂತಿ 4. ನೀರೀಶ್ರರನ್ 3. ಮುಳಕ್ಷಂ
Answer
C. 1,3
57
2028 ರ ಬೇಸಿಗೆ ಒಲಿಂಪಿಕ್ಸ್ ಎಲ್ಲಿ ನಡೆಯಲಿದೆ ?
Answer
D. ಲಾಸ್ ಏಂಜಲ್
58
ಈ ಕೆಳಗಿನ ಹೇಳಿಕೆಗಳನ್ನು ಸರಿ ಅಥವಾ ತಪ್ಪು ಎಂಬುದನ್ನು ಪರಿಶೀಲಿಸಿ. 1. ಮಹಾರಾಷ್ಟ್ರವು 2023 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಒಟ್ಟಾರೆಯಾಗಿ ಚಾಂಪಿಯನ್‌ಶಿಪ್‌ ಆಗಿ "ರಾಜಭಲೇಂದ್ರ ಸಿಂಗ್‌ ಟ್ರೋಫಿ' ಯನ್ನು ಗೆದ್ದುಕೊಂಡಿತು. 2. ಗೋವಾ 2023 ರ ರಾಷ್ಟೀಯ ಕ್ರೀಡಾಕೂಟಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ. 3. ಕೇರಳದ ಸಜನ್‌ ಪ್ರಕಾಶ್‌ ಅವರು 2023 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈಜುವಿಕೆಯಲ್ಲಿ ಚಿನ್ನವನ್ನು ಗೆದ್ದರು.
Answer
D. 1, 2,3 ಸರಿ
59
ಕೆಳಗಿನವುಗಳಲ್ಲಿ ಯಾವುದು ಸರಿ ? i. ಡ್ರಾಫ್ಟ್ ಗಳು ಕಳುಹಿಸಲಾದ ಆದರೆ ತಲುಪದ ಇಮೇಲ್ ಗಳಾಗಿವೆ. ii. BCC ಎಂದರೆ ಬ್ಲೈಂಡ್ ಕಾರ್ಬನ್ ಕಾಪಿ. iii. ಇಮೇಲ್ ದಾಖಲೆಗಳು ಮತ್ತು ಚಿತ್ರಗಳಂತಹ ಬಹು ಲಗತ್ತುಗಳನ್ನು ಹೊಂದಿರಬಹುದು.
Answer
C. ii ಮತು iii
60
ಯಾವ html ಟ್ಯಾಗ್‌ ಮೆಟಾಡೇಟಾ, ಟೈಟಲ್‌ ಮತ್ತು ಸ್ಟೈಲ್‌ ಕೋಡಿನ ನೆಲೆ ಪತ್ತೆ ಹಚ್ಚುತ್ತದೆ ?