Skip to content
10th Level - Practice App Completely Free · 100K+ Users Install

Kerala PSC Clerk- Various(Pathanamthitta, Thrissur, Kasargode) 503/2023 Previous Question Paper – 117/2024

Practice Mode

Sit all 86 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameClerk- Various(Pathanamthitta, Thrissur, Kasargode) 503/2023
Question Paper Code117/2024
Category Code503/2023
Date of Test31 August 2024
Medium of QuestionKANNADA
Exam TypeOMR Examination
Total Questions100
1
"ವಿದ್ಯಾಪೋಷಿಣಿ ಸಭಾ'ವನ್ನು ಸ್ಥಾಪಿಸಿದವರು ಯಾರು ?
Answer
C. ಸಹೋದರನ್‌ ಅಯ್ಯಪ್ಪನ್‌
2
i. ಶಾಸನಭಂಗ ಚಳುವಳಿಯು ಅಸಹಕಾರ ಚಳುವಳಿಗಿಂತ ಭಿನ್ನವಾಗಿದೆ. ii. ನಾಗರಿಕ ಶಾಸನಭಂಗ ಚಳುವಳಿಯಲ್ಲಿ ತೊಡಗಿರುವ ಜನರು ಬ್ರಿಟಿಷರೊಂದಿಗೆ ಸಹಕರಿಸಲಿಲ್ಲ ಮಾತ್ರವಲ್ಲ ಅವರು ತಂದ ಕಾನೂನುಗಳನ್ನು ಸಹ ವಿರೋಧಿಸಿದರು. ಸರಿಯಾದುದನ್ನು ಕಂಡುಹಿಡಿಯಿರಿ.
Answer
A. ಎರಡೂ ಸರಿಯಾಗಿವೆ
3
ಭಾರತದ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ?
Answer
D. ಮಹಾರಾಷ್ಟ
4
ಸ್ವರಾಜ್‌ ಪಕ್ಷವನ್ನು ಸ್ಥಾಪಿಸಿದವರು ಯಾರು ?
Answer
A. ಸಿ. ಆರ್‌. ದಾಸ್‌ ಮತ್ತು ಮೋತಿಲಾಲ್‌ ನೆಹರೂ
5
i. ಇಂಗ್ಲೆಂಡ್‌ನ ರಾಜ ಜೇಮ್ಸ್ II ಫ್ರಾನ್ಸ್‌ಗೆ ವಲಸೆ ಹೋದನು. ii. ವಿಲಿಯಂ ಮತ್ತು ಮೇರಿ ಅಧಿಕಾರಕ್ಕೆ ಬಂದರು. ಇವು ಯಾವ ಘಟನೆಗಳಿಗೆ ಸಂಬಂಧಿಸಿವೆ ?
Answer
A. ಗ್ಲೋರಿಯಸ್ ಕ್ರಾಂತಿ
6
ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆಯ ಉದ್ದೇಶವಲ್ಲ ?
Answer
D. ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವುದು
7
ಭೂಮಿಯ ಯಾವ ಪದರವು ಮುಖ್ಯವಾಗಿ ಸಿಲಿಕೇಟ್ ಖನಿಜಗಳನ್ನು ಒಳಗೊಂಡಿದೆ ಮತ್ತು ಭೂಮಿಯ ಮೇಲ್ಮೈಯ 84 ಪ್ರತಿಶತವನ್ನು ಒಳಗೊಂಡಿದೆ ?
Answer
Question Cancelled
8
ಹತ್ತಿ ಕೃಷಿಗೆ ಯಾವ ಮಣ್ಣು ಅತ್ಯುತ್ತಮ ?
Answer
A. ಕಪ್ಪು ಮಣ್ಣು
9
ಈ ಕೆಳಗಿನ ಯಾವ ಹೇಳಿಕೆಯು 'ಡೆಕ್ಕನ್‌ ಟ್ರ್ಯಾಪ್‌' ಎಂದು ಕರೆಯಲಾಗುವ ಭೂವೈಜ್ಞಾನಿಕ ರಚನೆಯನ್ನು ಸರಿಯಾಗಿ ವಿವರಿಸುತ್ತದೆ ?
Answer
B. ಇದು ಕ್ರಿಟೇಶಿಯಸ್‌ ಅವಧಿಯ ಕೊನೆಯಲ್ಲಿ ಜ್ವಾಲಾಮುಖಿ ಸ್ಪೋಟಗಳಿಂದ ರೂಪುಗೊಂಡ ದೊಡ್ಡ ಅಗ್ನಿ ಪ್ರಾಂತ್ಯವಾಗಿದೆ.
10
ಓಝೋನ್ ಪದರವು ವಾಯುಮಂಡಲದ ಯಾವ ಪದರದಲ್ಲಿ ಕಂಡುಬರುತ್ತದೆ ?
Answer
D. ಸ್ಟ್ರಾಟೋಸ್ಫಿಯರ್
11
ಯಾವ ಖನಿಜವು ಮುಖ್ಯವಾಗಿ ಕೇರಳದಲ್ಲಿ ಕಂಡುಬರುತ್ತದೆ ಮತ್ತು ವಿವಿಧ ಕೈಗಾರಿಕೆಗಳಲ್ಲಿ ಬಳಸುವ ಟೈಟಾನಿಯಂ ಡೈಆಕ್ಸೈಡ್‌ ವರ್ಣದ್ರವ್ಯದ ಉತ್ಪಾದನೆಯನ್ನು ಬೆಂಬಲಿಸುತ್ತದೆ ?
Answer
C. ಇಲ್ಫೆನೈಟ್‌
12
ಸರಕಾರದ ಉಪಕ್ರಮಗಳ ಅಡಿಯಲ್ಲಿ ಆಸ್ತಿಗಳ ಜಿಯೋ-ಟ್ಯಾಗಿಂಗ್ ಅನ್ನು ಪೂರ್ಣಗೊಳಿಸಿದ ಮೊದಲ ರಾಜ್ಯ ಎಂಬ ಶೀರ್ಷಿಕೆಯನ್ನು ಯಾವ ಭಾರತೀಯ ರಾಜ್ಯವು ಇತ್ತೀಚೆಗೆ ಸಾಧಿಸಿದೆ ?
Answer
A. ಕರ್ನಾಟಕ
13
ಭಾರತದಲ್ಲಿ ಮೊದಲ ಪಂಚವಾರ್ಷಿಕ ಯೋಜನೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು ?
Answer
D. 1951
14
NITI ಆಯೋಗದ ಸ್ಥಾಪನೆಯ ವರ್ಷ
Answer
B. 2015
15
ಭಾರತದಲ್ಲಿ ಜಾರಿಗೊಳಿಸಲಾದ ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳೇನು ?
Answer
D. ಮೇಲಿನ ಎಲ್ಲವೂ
16
ಭಾರತದಲ್ಲಿಜಿ.ಡಿ.ಪಿ. (GDP) ಯನ್ನು ಯಾರು ಲೆಕ್ಕಹಾಕುತ್ತಾರೆ ?
Answer
Question Cancelled
17
ಡಿಜಿಟಲ್ ಸಾಕ್ಷರತೆ ಮತ್ತು ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಭಾರತ ಸರಕಾರವು ಪ್ರಾರಂಭಿಸಿದ ಹೊಸ ಯೋಜನೆಯ ಹೆಸರೇನು ?
Answer
B. ಡಿಜಿಟಲ್ ಇಂಡಿಯಾ
18
ಭಾರತದಲ್ಲಿ ಹಸಿರು ಕ್ರಾಂತಿಯ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ ?
Answer
A. ಡಾ. ಎಂ. ಎಸ್. ಸ್ವಾಮಿನಾಥನ್
19
NITI ಆಯೋಗದ ಪ್ರಸ್ತುತ ಉಪಾಧ್ಯಕ್ಷರು ಯಾರು ?
Answer
B. ಸುಮನ್ ಬೆರಿ
20
ಸಂವಿಧಾನದ 42ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳು ಯಾವುವು ? i. ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸಲಾಗಿದೆ. ii. ಸಮಾನತೆ ಮತ್ತು ಭ್ರಾತೃತ್ವ ಪದಗಳನ್ನು ಸೇರಿಸಲಾಗಿದೆ. iii. ಸಮಗ್ರತೆ ಎಂಬ ಪದವನ್ನು ಸೇರಿಸಲಾಗಿದೆ.
Answer
B. i ಮತ್ತು iii ಮಾತ್ರ
21
ಈ ಕೆಳಗಿನ ಮಹಿಳೆಯರಲ್ಲಿ ಯಾರು ಸಂವಿಧಾನ ರಚನಾಸಭೆಯ ಸದಸ್ಯರಾಗಿರಲಿಲ್ಲ ?
Answer
C. ಲಕ್ಷ್ಮಿ ಮೆನನ್
22
ಹೆಚ್ಚಿನ ಅಧಿಕಾರಗಳನ್ನು ಹೊಂದಿರುವ ಕೇಂದ್ರ ಸರಕಾರವಾದ "ಇಂಡಿಯನ್‌ ಫೆಡರಲಿಸಂ' ಯಾವ ಸಂವಿಧಾನ ಸ್ವಾಧೀನದಿಂದ ರೂಪುಗೊಂಡಿದೆ ?
Answer
B. ಕೆನಡಾ
23
ಭಾರತದ ಉಪರಾಷ್ಟ್ರಪತಿಯವರ ಆಯ್ಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ರಾಜ್ಯಸಭೆಯಲ್ಲಿ ಎಲ್ಲಾ ಚುನಾಯಿತ ಸಂಸದರು (M.P.) ಮತದಾನದ ಹಕ್ಕನ್ನು ಪಡೆಯುತ್ತಾರೆ. ii. ಲೋಕಸಭೆಯಲ್ಲಿರುವ ಎಲ್ಲಾ ಸಂಸದರು (M.P.) ಮತದಾನದ ಹಕ್ಕನ್ನು ಪಡೆಯುತ್ತಾರೆ. iii. ರಾಜ್ಯಸಭೆಯಲ್ಲಿರುವ ಎಲ್ಲಾ ಸಂಸದರು (M.P.) ಮತದಾನದ ಹಕ್ಕನ್ನು ಪಡೆಯುತ್ತಾರೆ.
Answer
D. ಮೇಲಿನ ಯಾವುದೂ ಅಲ್ಲ
24
ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಅಧಿಕಾರದ ವಿಕೇಂದ್ರೀಕರಣದ ವಿಷಯದಲ್ಲಿ ಯಾವ ವಿಷಯವನ್ನು ರಾಜ್ಯಪಟ್ಟಿಯಲ್ಲಿ ಸೇರಿಸಲಾಗಿಲ್ಲ ?
Answer
B. ಅರಣ್ಯ
25
US ಅಧ್ಯಕ್ಷರು ಎಷ್ಟು ವರ್ಷಗಳಿಗೆ ಆಯ್ಕೆಯಾಗುತ್ತಾರೆ ?
Answer
C. 4 ವರ್ಷಗಳು
26
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಆಂಟೋನಿಯೋ ಗುಟೆರಸ್ ಯಾವ ದೇಶದವರು ?
Answer
D. ಪೋರ್ಚುಗಲ್
27
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಚನೆಯ ಬಗ್ಗೆ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಆಯ್ಕೆಮಾಡಿ. i. ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ii. ಪ್ರಸ್ತುತ ಸದಸ್ಯತ್ವ ಒಂಬತ್ತು ಆಗಿರುತ್ತದೆ. iii. ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಉಪಾಧ್ಯಕ್ಷರಾಗಿರುತ್ತಾರೆ.
Answer
Question Cancelled
28
ಕಾಲಾನುಕ್ರಮದಲ್ಲಿ ಬರೆಯಿರಿ. i. ಕೊಚ್ಚಿ ಹಿಡುವಳಿ ಕಾಯಿದೆ ii. ಮಲಬಾರ್ ಹಿಡುವಳಿ ಕಾಯಿದೆ iii. ಪಂಡಾರಪಾಟ ಘೋಷಣೆ iv. ಕೇರಳ ಸ್ಟೇ ಆಫ್ ಎವಿಕ್ಷನ್ ಪ್ರೊಸೀಡಿಂಗ್ಸ್ ಆಕ್ಟ್
Answer
A. iii, i, ii, iv
29
ಪಾಲಕರು ಮತ್ತು ಹಿರಿಯ ನಾಗರಿಕರ ರಕ್ಷಣೆ ಮತ್ತು ಕಲ್ಯಾಣ ಕಾಯಿದೆ, 2007 ರ ವಿಭಾಗಗಳು ಮತ್ತು ಸಂಬಂಧಿತ ನಿಬಂಧನೆಗಳನ್ನು ಹೊಂದಿಸಿ ಬರೆಯಿರಿ. a. ವಿಭಾಗ 2(ಬಿ) b. ವಿಭಾಗ 19 c. ವಿಭಾಗ 15 d. ವಿಭಾಗ 21 i. ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರಚಾರ, ಜಾಗೃತಿ ಇತ್ಯಾದಿಗಳ ಕ್ರಮಗಳು ii. ಹಿರಿಯ ನಾಗರಿಕ ಎಂದರೆ 60 ವರ್ಷ ತಲುಪಿದ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಹೊಂದಿದ ಭಾರತದ ನಾಗರಿಕ ಎಂದರ್ಥ iii. ವೃದ್ಧಾಶ್ರಮಗಳ ಸ್ಥಾಪನೆ iv. ಮೇಲ್ಮನವಿ ನ್ಯಾಯಾಧಿಕರಣದ ರಚನೆ
Answer
C. a-ii, b-iii, c-iv, d-i
30
ಅಸಮರ್ಪಕವಾದ ಹೇಳಿಕೆ/ಹೇಳಿಕೆಗಳನ್ನು ಕಂಡುಹಿಡಿಯಿರಿ. i. ಕೇರಳದಲ್ಲಿ ಮೊದಲ ಹಂತದಲ್ಲಿ ಇಡುಕ್ಕಿ ಮತ್ತು ಕಾಸರಗೋಡು ಜಿಲ್ಲೆಗಳು ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿದವು. ii. ಗ್ರಾಮ ಪಂಚಾಯತ್‌ಗಳು ಉದ್ಯೋಗ ಖಾತ್ರಿ ಯೋಜನೆಯಡಿ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಅನುಷ್ಠಾನಗೊಳಿಸಲು ಜವಾಬ್ದಾರರಾಗಿರುತ್ತವೆ. iii. ಅಯ್ಯಂಕಲಿ ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿ ಯೋಜನೆಯು ಉದ್ಯೋಗ ಖಾತ್ರಿ ಯೋಜನೆಯ ಮಾದರಿಯಲ್ಲಿ ಕೇರಳದ ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಕಾರ್ಪೊರೇಶನ್‌ಗಳಲ್ಲಿ ಜಾರಿಗೊಳಿಸಲಾದ ಯೋಜನೆಯಾಗಿದೆ.
Answer
A. i ಮತ್ತು iii
31
ಕೇರಳ ರಾಜ್ಯ ಸೇವೆಯಲ್ಲಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವು (Disciplinary action) ಇದರೊಂದಿಗೆ ವ್ಯವಹರಿಸುತ್ತದೆ.
Answer
Question Cancelled
32
ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಪ್ರಾರಂಭಿಸಿದ ಉಳಿತಾಯ ಯೋಜನೆ
Answer
B. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
33
ಕೇರಳ ಬಜೆಟ್ 2024 ರಲ್ಲಿ ಉಲ್ಲೇಖಿಸಲಾದ ಉನ್ನತಿ ಮಿಷನ್ ಯಾರ ಉನ್ನತಿಗಾಗಿದೆ ?
Answer
A. ಪರಿಶಿಷ್ಟ ಪಂಗಡಗಳು
34
ನಿರ್ದಿಷ್ಟ ಸಂತಾನೋತ್ಪತ್ತಿ ಅವಧಿಗಳಲ್ಲಿ ಜೀವಿಗಳಲ್ಲಿನ ಲೈಂಗಿಕ ಚಟುವಟಿಕೆಯನ್ನು ಯಾವ ಹಾರ್ಮೋನ್ ನಿಯಂತ್ರಿಸುತ್ತದೆ ?
Answer
C. ಮೆಲಟೋನಿನ್
35
ಭಾರತದ ಮೂರು ಇಕಲಾಜಿಕಲ್ ಹಾಟ್‌ಸ್ಪಾಟ್‌ಗಳು ಯಾವುವು ?
Answer
D. ಇಂಡೋ-ಬರ್ಮನ್, ಈಶಾನ್ಯ ಹಿಮಾಲಯ, ಪಶ್ಚಿಮ ಘಟ್ಟ
36
ಕೆಳಗಿನವುಗಳಲ್ಲಿ ಯಾವುದು ವಿಟಮಿನ್ Cಯ ಹೇಳಿಕೆಯಲ್ಲ ?
Answer
A. ಹಾಲು ಮತ್ತು ಮೊಟ್ಟೆಗಳಲ್ಲಿ ಕಂಡುಬರುತ್ತದೆ.
37
‘ವರ್ಣಾಂಧತೆ’ ಇರುವವರನ್ನು ಸೇನೆಗೆ ಅಥವಾ ಡ್ರೈವರ್, ಪೈಲಟ್ ಇತ್ಯಾದಿ ಕೆಲಸಗಳಿಗೆ ಆಯ್ಕೆ ಮಾಡುವುದಿಲ್ಲ. ಕಾರಣವೇನು ?
Answer
B. ಕೋನ್ ಕೋಶಗಳ ಹಾನಿಯಿಂದಾಗಿ, ಕೆಂಪು ಮತ್ತು ಹಸಿರು ಬಣ್ಣಗಳನ್ನು ಪ್ರತ್ಯೇಕಿಸಲು ಸಾಧ್ಯವಾಗುವುದಿಲ್ಲ.
38
ಯಾವ ಸಾಧನವು ಮನುಷ್ಯನಲ್ಲಿನ ವಿದ್ಯುತ್ ಅಲೆಗಳನ್ನು ದಾಖಲಿಸುತ್ತದೆ ?
Answer
C. ಇ.ಇ.ಜಿ.
39
ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ ?
Answer
Question Cancelled
40
‘ಕೋವಿಶೀಲ್ಡ್’ ಎಂಬ ಕೋವಿಡ್ 19 ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಯಾವ ಕಂಪನಿಯು ಈ ಲಸಿಕೆಯನ್ನು ತಯಾರಿಸಿದೆ ?
Answer
B. ಆಸ್ಟ್ರಾಜೆನೆಕ
41
ಮೇ 2024 ರಲ್ಲಿ, ಮಣಿಪುರ ಸರ್ಕಾರವು ಅಳಿವಿನಂಚಿನಲ್ಲಿರುವ ಯಾವ ಪ್ರಭೇದಗಳನ್ನು ರಕ್ಷಿಸಲು 30 ಎಕರೆ ಹುಲ್ಲುಗಾವಲು ಪ್ರದೇಶಗಳನ್ನು ಮಂಜೂರು ಮಾಡಿತು ?
Answer
C. ಪೋಲೋ ಪೋನಿ
42
ಒಂದು ವಸ್ತುವಿಗೆ ಸ್ಥಾನದಿಂದ ಲಭ್ಯವಿರುವ ಶಕ್ತಿ
Answer
C. ಸ್ಥಿತಿಜ ಶಕ್ತಿ
43
ಒಂದು ಗೋಳಾಕಾರದ ಕನ್ನಡಿಯ ವಕ್ರತೆಯ ತ್ರಿಜ್ಯವು 40 cm ಆಗಿದೆ. ಈ ಕನ್ನಡಿಯ ನಾಭಿ ದೂರ ಎಷ್ಟು ?
Answer
D. 20 cm
44
ಒಂದು ಹೈಡ್ರಾಲಿಕ್ ಜ್ಯಾಕ್‌ನ ಕಾರ್ಯಾಚರಣೆಯು ______ ನಿಯಮವನ್ನು ಆಧರಿಸಿದೆ.
Answer
B. ಪಾಸ್ಕಲ್ ನಿಯಮ
45
ಚಂದ್ರಯಾನ 3 ಮಿಷನ್‌ನ ರೋವರ್ ಅನ್ನು ಹೀಗೆ ಕರೆಯಲಾಗುತ್ತದೆ
Answer
B. ಪ್ರಗ್ಯಾನ್
46
ದ್ರವದ ಐದನೇ ಸ್ಥಿತಿ
Answer
C. ಬೋಸ್-ಐನ್‌ಸ್ಟೈನ್ ಕಂಡೆನ್ಸೇಟ್
47
ಗನ್‌ಮೆಟಲ್‌ನಲ್ಲಿರುವ ಲೋಹಗಳು ಯಾವುವು ?
Answer
B. ತಾಮ್ರ, ತವರ, ಸತು
48
ಆಲೂಗಡ್ಡೆಯಂತಹ ಬೆಳೆಗಳಿಗೆ ಸೂಕ್ತವಾದ ಮಣ್ಣಿನ pH ಎಷ್ಟು ?
Answer
A. 5
49
ಘನೀಕರಿಸುವ ಮಿಶ್ರಣವನ್ನು ತಯಾರಿಸಲು ಯಾವ ಲವಣವನ್ನು ಬಳಸಲಾಗುತ್ತದೆ ?
Answer
A. ಟೇಬಲ್ ಸಾಲ್ಟ್
50
2023 ರಲ್ಲಿ ಯಾವ ಭೌತ ವಸ್ತುವಿನ (matter) ಸ್ಥಿತಿಯನ್ನು ಕಂಡುಹಿಡಿಯಲಾಯಿತು ?
Answer
D. ಚಿರಾಲ್-ಬೋಸ್ ಲಿಕ್ವಿಡ್ ಸ್ಟೇಟ್
51
ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸುವ ಬ್ಯಾಟರಿಗಳಲ್ಲಿ ಒಳಗೊಂಡಿರುವ ಮುಖ್ಯ ಧಾತು ಯಾವುದು ?
Answer
C. ಲೀಥಿಯಂ
52
ಕೆಳಗಿನವುಗಳನ್ನು ಹೊಂದಿಸಿ. a. ಎಮಕ್ಕರ್ ಕೈ ಎರಡೂ ಚೇರ್ ಕೊಟ್ಟಿಯಾಲ್ ನಗರಂಗಳ್ ತನ್ನೆ ಕ್ಕೂಂ, ಮಡಿಯರ್ ಮಡಿಯರೋಡ್ ಕೈ ಕೋರ್ಕಂಬೋಲ್ ಕಾಲಂ ಅಟ್ಟಿಮರಿಯುಂ b. ಅಟ್ಟಿಮರತ್ತಿನ್ನ ಭೂಮಿಕ್ಕ್ ಮೇಲ್ ಒಟ್ಟುರಜಾಯ್ ವಳಿಂಜು ಮುರುಕಿಂಜ c. ರಂಡಾನ್‌ಮಕ್ಕಳಿನ್ನೊನ್ನೈ ರಂಡಣ್ಣನ್ನು ಕುಟ್ಟಿಯಿಲ್ ಅವಸಾನತ್ತೆ ಪುದಿಯಿಲ್ ಆನಂದಂ ಪುಂಚಿರಿಚಿಡುಂ d. ಅವರೋಡುತರುಡೆಯುಂ ಜೀವಿದಂಗಳುಡೆ ಆಗೆ ತುಕಯುಂ ಜೀವಿಚಿರಿಕ್ಕುನ್ನ ಕುಟ್ಟಿಕಲ್ ಕಂಡು ಕೂಟ್ಟುನ್ನ ಕನವುಗಳುಡೆ ಆಗೆ ತುಕಯುಂ ತಮ್ಮಿಲ್ ಕೂಟ್ಟಿಯಲ್ ಕಿಟ್ಟುನ್ನತಾನ್ ಸಕಲಂಗಳ್‌ಡೆ ಕರುಕೃತ್ಯಮಾಯ ಎನ್ನಂ
Answer
Question Cancelled
53
ಇರೈಮ್ಮನ್ ತಂಬಿಯವರ ನಾಟಕ ಕಥೆಗಳಲ್ಲಿ ಯಾವುದನ್ನು ಸೇರಿಸಲಾಗಿಲ್ಲ ?
Answer
Question Cancelled
54
ಕೆಳಗಿನವುಗಳನ್ನು ಹೊಂದಿಸಿ : a. ಇರಾನಿಮೋಸ್ b. ಪೀಲಿಪೋಸ್ c. ಉನ್ನಿಚೆಕ್ಕನ್ d. ವಾವಚನ್ i. ಮೀಶಾ ii. ಅಡಿಯಾಳಪ್ರೇತಂ iii. ಅಡಿ iv. ಕರಿಕೋಟಕರಿ v. ಪುಟ್ಟು
Answer
C. a-iv, b-iii, c-ii, d-i
55
ಯಾವುದು ಮುಜಿರಿಸ್ ಪಾರಂಪರಿಕ ಯೋಜನೆಯೊಂದಿಗೆ ಸಂಬಂಧವನ್ನು ಹೊಂದಿಲ್ಲ ?
Answer
Question Cancelled
56
ಧ್ಯಾನ್‌ಚಂದ್ ಪ್ರಶಸ್ತಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ. 1. ಅತ್ಯುತ್ತಮ ಕ್ರೀಡೆಗೆ ಪ್ರಶಸ್ತಿ. 2. ಕ್ರೀಡಾ ತಾರೆ ಧ್ಯಾನ್‌ಚಂದ್ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ. 3. ಅತ್ಯುತ್ತಮ ಕ್ರೀಡಾ ತರಬೇತುದಾರರಿಗೆ ನೀಡುವ ಪ್ರಶಸ್ತಿ. 4. ಮಲಯಾಳಿಗಳಾದ ಕೆ.ಎಂ. ಬಿನಾಮೋಲ್, ಅಂಜು ಬಾಬಿ ಜಾರ್ಜ್ ಮತ್ತು ಪಿ.ಆರ್. ಶ್ರೀಜೇಶ್ ಅವರು ಧ್ಯಾನ್‌ಚಂದ್ ಪ್ರಶಸ್ತಿಯನ್ನು ಪಡೆದಿದ್ದಾರೆ.
Answer
D. ಎಲ್ಲವೂ ತಪ್ಪು
57
ಕೇರಳ ಸರಕಾರ ಪರಿಚಯಿಸಿದ ಜೀವಾನಂದಂ ಯೋಜನೆಯ ಬಗ್ಗೆ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ ಬರೆಯಿರಿ.
Answer
A. ಈ ಯೋಜನೆಯು ಸರಕಾರಿ ನೌಕರರ ವೇತನದಿಂದ ನಿಗದಿತ ಮೊತ್ತವನ್ನು ಸಂಗ್ರಹಿಸುವ ಮತ್ತು ನಿವೃತ್ತಿಯ ನಂತರ ಮಾಸಿಕವಾಗಿ ಮೊತ್ತವನ್ನು ಹಿಂದಿರುಗಿಸುವ ಗುರಿಯನ್ನು ಹೊಂದಿದೆ
58
ಆರೋಗ್ಯ ಕಿರಣ್ ಯೋಜನೆಯ ಫಲಾನುಭವಿಗಳ ವಯಸ್ಸಿನ ಮಿತಿ ಎಷ್ಟು ?
Answer
B. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು
59
ಅತ್ಯಂತ ವೇಗದ ಪ್ರಸರಣ ಮಾಧ್ಯಮ ಯಾವುದು ?
Answer
C. ಆಪ್ಟಿಕಲ್ ಫೈಬರ್ ಕೇಬಲ್
60
ಸೈಬರ್ ದಾಳಿಯನ್ನು ತಡೆಗಟ್ಟಲು ಭಾರತೀಯ ರಕ್ಷಣಾ ಸಚಿವಾಲಯವು ಯಾವ ಆಪರೇಟಿಂಗ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿದೆ ?
Answer
B. ಮಾಯಾ OS
61
ಕೆಳಗಿನವುಗಳಲ್ಲಿ ಯಾವುದು ಕ್ಲೌಡ್ ಆಧಾರಿತ ವ್ಯವಸ್ಥೆಯಾಗಿದೆ ? i. ಇಮೇಲ್ ii. ಫೇಸ್‌ಬುಕ್ iii. ಯೂಟ್ಯೂಬ್ iv. ಗೂಗಲ್ ಡ್ರೈವ್
Answer
Question Cancelled
62
ಕೆಳಗಿನವುಗಳಲ್ಲಿ ಯಾವುದು ಆಪ್ಟಿಕಲ್‌ ಶೇಖರಣಾ ಸಾಧನದ ಉದಾಹರಣೆಯಾಗಿದೆ ?
Answer
A. ಬ್ಲೂರೇ ಡಿಸ್ಕ್‌
63
ಇಮೇಲ್‌ ಕುರಿತು ಯಾವ ಹೇಳಿಕೆಯು ನಿಜವಲ್ಲ?
Answer
C. ಇಮೇಲ್‌ ಮೂಲಕ ವೈರಸ್‌ಗಳನ್ನು ಹರಡಲು ಸಾಧ್ಯವಿಲ್ಲ
64
POCSO ಕಾಯ್ದೆಯನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು ?
Answer
D. 2012
65
ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿಯಾವ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ?
Answer
B. ಗ್ರಾಹಕ ವಿವಾದಗಳ ಪರಿಹಾರ ಆಯೋಗ
66
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ 2005ರ ಅಡಿಯಲ್ಲಿಕಿರುಕುಳಕ್ಕೆ ಬಲಿಯಾದವರಿಗೆ ಯಾವ ರೀತಿಯ ಪರಿಹಾರವನ್ನು ಪಡೆಯಬಹುದು ?
Answer
D. ಮೇಲಿನ ಎಲ್ಲವೂ
67
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005 ರ ಅಡಿಯಲ್ಲಿ ಸಂರಕ್ಷಣಾ ಆದೇಶದ ಉಲ್ಲಂಘನೆಗಾಗಿ ಗರಿಷ್ಠ ದಂಡ ಎಷ್ಟು ?
Answer
Question Cancelled
68
ಅಧ್ಯಕ್ಷರನ್ನು ಒಳಗೊಂಡಂತೆ NHRC ಎಷ್ಟು ಸದಸ್ಯರನ್ನು ಒಳಗೊಂಡಿದೆ ?
Answer
C. 6 ಸದಸ್ಯರು
69
ಮಾಹಿತಿ ಸ್ವಾತಂತ್ರ್ಯ ಕಾಯ್ದೆಯಡಿಯಲ್ಲಿ ಮಾಹಿತಿ ಬಹಿರಂಗವಾದರೆ ಅದನ್ನು ನಿರಾಕರಿಸಬಹುದು.
Answer
Question Cancelled
70
ರಾಷ್ಟ್ರೀಯ ಮಹಿಳಾ ಆಯೋಗವು ತನ್ನ ವಾರ್ಷಿಕ ವರದಿಯನ್ನು ಯಾರಿಗೆ ಸಲ್ಲಿಸಬೇಕು ?
Answer
C. ಕೇಂದ್ರ ಸರಕಾರ
71
K + 1/K − 2 = 0, K > 0 ಆಗಿದ್ದರೆ, K²⁹ + 1/K²⁹ − 2 ನ ಮೌಲ್ಯ ಎಷ್ಟು ?
Answer
D. 0
72
16 ÷ 4 = 74, 35 ÷ 7 = 85, 55 ÷ 5 = 1011 ಆಗಿದ್ದರೆ, 49 ÷ 7 ಎಷ್ಟು ?
Answer
B. 137
73
x − 1/x = 1/2, (x ≠ 0) ಆಗಿದ್ದರೆ, 4x² + 4/x² ನ ಮೌಲ್ಯ ಎಷ್ಟು ?
Answer
A. 9
74
ಒಂದು ವೃತ್ತದ ತ್ರಿಜ್ಯವನ್ನು ಶೇಕಡಾ 50 ರಷ್ಟು ಹೆಚ್ಚಿಸಿದರೆ, ವಿಸ್ತೀರ್ಣದಲ್ಲಿಶೇಕಡಾ ಎಷ್ಟು ಹೆಚ್ಚಾಗುತ್ತದೆ ?
Answer
B. 125%
75
ಪೂರ್ವಾಹ್ನ 10 ರಿಂದ ಅಪರಾಹ್ನ 1 ಗಂಟೆಯ ನಡುವೆ ಗಂಟೆ – ನಿಮಿಷದ ಮುಳ್ಳುಗಳು ಎಷ್ಟು ಬಾರಿ 180° ಕೋನದಲ್ಲಿರುತ್ತವೆ ?
Answer
A. 3
76
ಹತ್ತು ವರ್ಷಗಳಲ್ಲಿ ಒಂದು ಹೂಡಿಕೆ ದ್ವಿಗುಣಗೊಳ್ಳಲು ಅಗತ್ಯವಿರುವ ಸಾಮಾನ್ಯ ಬಡ್ಡಿದರವು ಎಷ್ಟಿರಬೇಕಾಗುತ್ತದೆ ?
Answer
C. 10%
77
2000ರ ಜನವರಿ 1 ಶನಿವಾರವಾಗಿದ್ದರೆ, 2006ರ ಜನವರಿ 1ಯಾವ ವಾರವಾಗಿರುತ್ತದೆ ?
Answer
D. ಭಾನುವಾರ
78
ಅನುಕ್ರಮವನ್ನು ಪೂರ್ಣಗೊಳಿಸಿ. YEB, WFD, UHG, SKI, ...
Answer
C. QOL
79
ಗುಂಪಿಗೆ ಸೇರದ ಸಂಖ್ಯೆಯನ್ನು ಕಂಡುಹಿಡಿಯಿರಿ.
Answer
Question Cancelled
80
ಒಂದು ಸಮಾಂತರ ಶ್ರೇಣಿ (A.P.) ಯಲ್ಲಿ 7 ನೇ ಪದದ ಏಳು ಬಾರಿಯು ಅದರ 11 ನೇ ಪದದ 11 ಬಾರಿಗೆ ಸಮಾನವಾಗಿರುತ್ತದೆ. ಹಾಗಾದರೆ ಅನುಕ್ರಮದ 18 ನೇ ಪದ ಯಾವುದು ?
Answer
Question Cancelled
81
‘Hurrah! He won the match.’ Identify the part of speech of the underlined word.
Answer
C. Interjection
82
The singular form of the word ‘Jeans’ is
Answer
B. Jeans
83
‘Your marks are good ; but you can do _______.’ Use the comparative degree of comparison of the underlined word.
Answer
C. better
84
The test was __________. Use the appropriate phrasal verb.
Answer
A. put off
85
The files fell ___ the shelf. Use the correct preposition.
Answer
C. off
86
The idiom ‘Once in a blue moon’ means
Answer
B. Rarely
87
Antonym of the word ‘regular’ is
Answer
B. Irregular
88
‘We do our work, ________ ?’ Choose the correct question tag.
Answer
A. Don’t we
89
Expansion of ‘etc.’ is
Answer
A. Et cetera
90
‘There is a long __________ in front of the theatre’. Choose the correct spelling.
Answer
A. Queue
91
ಕೆಳಗೆ ಕೊಟ್ಟಿರುವವುಗಳಲ್ಲಿ ವಿಜಾತೀಯ ಒತ್ತಕ್ಷರದ ಪದ ಯಾವುದು ?
Answer
C. ನೇತ್ರ
92
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು
Answer
D. ಮಂಜೇಶ್ವರ ಗೋವಿಂದ ಪೈ
93
ಅಷ್ಟು ; ಇಷ್ಟು ಎಂಬ ಪದಗಳು
Answer
B. ಪರಿಮಾಣವಾಚಕಗಳು
94
ಕೆಳಗಿನವುಗಳಲ್ಲಿ ಯಾವುದು ದ್ವಿರುಕ್ತಿಯಾಗಿಲ್ಲ ?
Answer
Question Cancelled
95
ಪ್ರಕೃತಿ - ಇದರ ವಿರೋಧಾರ್ಥ ಪದ ಯಾವುದು ?
Answer
C. ವಿಕೃತಿ
96
ವಿನೋದ : ಬಿನದ, ವರ್ಣ : ______
Answer
D. ಬಣ್ಣ
97
Receipt - ಎಂಬುದರ ಕನ್ನಡದ ಬಳಕೆಯ ಪದ ಯಾವುದು ?
Answer
A. ರಶೀದಿ
98
ಸರಿಯಾದ ಪದ ಯಾವುದು ?
Answer
B. ಅನುಬಂಧ
99
ಕೆಳಗೆ ಕೊಟ್ಟಿರುವವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ ?
Answer
B. ಶಶಿ
100
ಕೆಳಗೆ ಕೊಟ್ಟಿರುವವುಗಳಲ್ಲಿ ಸರಿಯಾದ ವಾಕ್ಯ ಯಾವುದು ? i. ಮಕ್ಕಳು ಶಾಲೆಗೆ ನಾಳೆ ಸಮಯಕ್ಕೆ ಸರಿಯಾಗಿ ಬರುವರು. ii. ಮಕ್ಕಳು ಶಾಲೆಗೆ ನಾಳೆ ಸಮಯಕ್ಕೆ ಸರಿಯಾಗಿ ಬಂದಿದ್ದರು. iii. ಮಕ್ಕಳು ಶಾಲೆಗೆ ನಿನ್ನೆ ಬೇಗನೆ ಬಂದಿದ್ದರು. iv. ಮಕ್ಕಳು ಶಾಲೆಗೆ ನಿನ್ನೆ ಬೇಗನೆ ಬರುವರು.
Answer
B. i ಮತ್ತು iii

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.