Skip to content
10th Level - Practice App Completely Free · 100K+ Users Install

Kerala PSC Common Preliminary Exam – 10TH Level-Stage -I Previous Question Paper – 029/2021

Practice Mode

Sit all 92 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameCOMMON PRELIMINARY EXAM - 10TH LEVEL-STAGE -I
Question Paper Code029/2021
Date of Test20 February 2021
Medium of QuestionKANNADA
Exam TypeOMR Examination
Total Questions100
1
ಕೇರಳಾ ರಾಜ್ಯ ಸರ್ಕಾರ 2020 ರಲ್ಲಿ ಸ್ಥಾಪಿಸಿದ ಸ್ವಾತಿ ಪುರಸ್ಕಾರವನ್ನು ಯಾರು ಗೆದ್ದರು?
Answer
D. ಡಾ|| ಎಲ್. ಸುಬ್ರಮಣಿಯಂ
2
2020 ರಲ್ಲಿ ನಿಧನರಾದ ಖ್ಯಾತ ಸಾಹಿತಿ ಹಾಗೂ ಚಿತ್ರ ನಿರ್ದೇಶಕರಾದ ಶಚಿಯ ಪೂರ್ಣ ಹೆಸರೇನು?
Answer
B. ಕೆ.ಆರ್. ಸಚ್ಚಿದಾನಂದನ್
3
ಕೋಟಾಯಂನಲ್ಲಿರುವ ಕೆ.ಆರ್. ನಾರಾಯಣನ್ ನೇಷನಲ್ ಇನ್ಸಿಟಿಟ್ಯೂಟ್ ಫರ್ ವಿಷ್ಯುವಲ್ ಸೈನ್ಸ್ ನ ಛೇರ್‌ಮನ್ ಆಗಿ ನೇಮಕಗೊಂಡವರು ಯಾರು?
Answer
C. ಅಡೂರ್ ಗೋಪಾಲಕೃಷ್ಣನ್
4
ಕೇರಳಾದ ಮೊದಲ ಹೆರಿಟೇಜ್ ಬೀಚ್ ಯಾವುದು?
Answer
D. ಅಳೀಕೋಡ್ ಮುಣಕ್ಕಾಲ್ ಡಾಲ್ಫಿನ್ ಬೀಚ್
5
ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ವಿಷಯದಲ್ಲಿ ತಿರುವಾಂಕೂರ್ ಕುಟುಂಬದ ಹಕ್ಕುಗಳನ್ನು ಅಂಗೀಕರಿಸುವಂತೆ ತೀರ್ಪು ನೀಡಿದ ಸುಪ್ರೀಂಕೋರ್ಟ್ ಜಡ್ಜ್?
Answer
Question Cancelled
6
ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಷ್ಟಿವಲ್ 2020 ರಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದವರು ಯಾರು?
Answer
A. ಅಚಲ್ ಮಿಶ್ರಾ
7
ನೇಷನಲ್ ಯೂತ್ ಡೇ (ಜನವರಿ 12) ಸಂಭ್ರಮಗಳಲ್ಲಿ ಅಂಗವಾದ ನೇಷನಲ್ ಯೂತ್ ಫೆಷ್ಟಿವಲ್ ಎಲ್ಲಿ ನಿರ್ವಹಿಸಲಾಗಿದೆ?
Answer
A. ಲಕ್ನೋ
8
2020 ಅಂತರರಾಷ್ಟ್ರೀಯ ಯೋಗಾ ದಿನವನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಗಿದೆ?
Answer
B. ಲೇಹ್
9
ಜನವರಿ 2020 ರಲ್ಲಿ ನೇಷನಲ್ ಬುಕ್ ಟ್ರಸ್ಟ್ ನಿರ್ವಹಿಸಿದ ಪ್ರಪಂಚದ ಪುಸ್ತಕ ಪ್ರದರ್ಶನೆ ಎಲ್ಲಿ ನಡೆಯಿತು?
Answer
B. ನವದೆಹಲಿ
10
2020 ಕಾಮನ್ ವೆಲ್ತ್ ಕಿರುಗತೆಗಳ ಪ್ರಶಸ್ತಿ ಪಡೆದ ರಚಯಿತ್ರಿ ಯಾರು?
Answer
D. ಕೃತಿಕ್ ಪಾಂಡೇ
11
ಭಾರತಕ್ಕಿಂತ ವೈಶಾಲ್ಯದಲ್ಲಿ ದೊಡ್ಡದಾದ ದೇಶ ಈ ಕೆಳಗಿನವುಗಳಲ್ಲಿ ಯಾವುದು?
Answer
Question Cancelled
12
ಭಾರತದ ಅಕ್ಷಾಂಶದ ವ್ಯಾಪ್ತಿ ಯಾವುದು?
Answer
B. 8 ಡಿಗ್ರಿಗಳು 4′N – 37 ಡಿಗ್ರಿ 6′N
13
ಭಾರತದಲ್ಲಿರುವ ಅತಿ ದೊಡ್ಡ ಪ್ರಸ್ಥಭೂಮಿ ಯಾವುದು?
Answer
B. ಡೆಕ್ಕನ್ ಪ್ಲೇಟೋ
14
‘ಪ್ರಿನ್ಸೆಸ್ ಆಫ್ ಹಿಲ್ ಸ್ಟೇಷನ್ಸ್’ ಎಂದು ಕರೆಯಲ್ಪಡುವ ಪ್ರವಾಸಿಗಳ ತಾಣ ಯಾವುದು?
Answer
B. ಕೊಡೈಕೆನಾಲ್
15
ಈ ಕೆಳಗಿನ ನದಿಗಳಲ್ಲಿ ‘ಬೇ ಆಫ್ ಬೆಂಗಾಲ್ ನದೀ ವಿಧಾನ’ ದಲ್ಲಿ ಯಾವುದು ಒಂದು ಅಂಗವಲ್ಲ?
Answer
C. ನರ್ಮದಾ
16
ಭಾರತದ ಅತಿ ಎತ್ತರವಾದ ವಿಮಾನಾಶ್ರಯ ಲೆಹ್ ಈ ಕೆಳಗಿನ ಯಾವ ನದಿಯ ದಡದಲ್ಲಿ ನೆಲೆಸಿದೆ?
Answer
C. ಇಂಡಸ್
17
‘ಮಾನ್ಸೂನ್’ ಪದ ಯಾವ ಭಾಷೆಯಿಂದ ಬಂದಿದೆ?
Answer
A. ಅರಬಿಕ್
18
ಕಲ್‌ಬೈಶಖಿ ಅಂದರೆ ಏನು?
Answer
A. ಗಾಳಿ
19
ಅಸ್ಸಾಂನಲ್ಲಿರುವ ಕಜಿರಂಗಾ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾದದ್ದು?
Answer
B. ಖಡ್ಗಮೃಗ
20
ಭಾರತದಲ್ಲಿ ಅತ್ಯಂತ ಎತ್ತರದಲ್ಲಿರುವ ನೇಷನಲ್ ಪಾರ್ಕ್ ಯಾವುದು?
Answer
B. ಕಾಂಚನ್ ಜಂಗಾ ನೇಷನಲ್ ಪಾರ್ಕ್
21
ಯುರೋಪ್ಯಾದಿಂದ ಭಾರತ ದೇಶಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯಲು ಭಾರತಕ್ಕೆ ಬಂದ ಪೋರ್ಚುಗೀಸ್ ಅನ್ವೇಷಕ ಯಾರು?
Answer
C. ವಾಸ್ಕೋ ಡ ಗಾಮಾ
22
ಝಾನ್ಸೀರಾಣಿ ವೀರಮರಣ ಹೊಂದಿದ ವರ್ಷ ಯಾವುದು?
Answer
A. 1858
23
ಬನಾರಸ್ ಒಪ್ಪಂದಕ್ಕೆ ಯಾವ ಗವರ್ನರ್ ಜನರಲ್ ಕಾಲದಲ್ಲಿ ಸಹಿ ಮಾಡಲಾಗಿದೆ?
Answer
A. ವಾರನ್ ಹೇಸ್ಟಿಂಗ್ಸ್
24
ಭಾರತದ ಸಾಮಾಜಿಕ, ಧಾರ್ಮಿಕ ಸುಧಾರಣೆಗಳಿಗೆ ಹೆಚ್ಚಾಗಿ ಸಹಕರಿಸಿದ ಸಮಾಜ ಯಾವುದು?
Answer
D. ಬ್ರಹ್ಮ ಸಮಾಜ
25
ಆತ್ಮೀಯ ಸಭೆ ಯಾವ ವರ್ಷದಲ್ಲಿ ಶುರುವಾಯಿತು?
Answer
B. 1815
26
ಪಂಚಶೀಲ ಒಪ್ಪಂದದಲ್ಲಿ ಸಹಿ ಮಾಡಿದ ಭಾರತೀಯ ಪ್ರಧಾನಮಂತ್ರಿ ಯಾರು?
Answer
A. ಜವಾಹರ್‌ಲಾಲ್ ನೆಹರೂ
27
ಪಯ್ಯನೂರ್‌ನಲ್ಲಿ ನಡೆದ ನಾಲ್ಕನೇ ಆಲ್ ಕೇರಳಾ ಪೊಲಿಟಿಕಲ್ ಕಾನ್ಫರೆನ್ಸ್‌ಗೆ ಯಾರು ಅಧ್ಯಕ್ಷತೆ ವಹಿಸಿದರು?
Answer
A. ಜವಾಹರ್‌ಲಾಲ್ ನೆಹರೂ
28
ಭಾರತದಲ್ಲಿ ಗಾಂಧೀಜಿ ನಡೆಸಿದ ಮೊದಲ ಸತ್ಯಾಗ್ರಹ ಚಳುವಳಿ ಯಾವುದು?
Answer
C. ಚಂಪಾರನ್ ಸತ್ಯಾಗ್ರಹ
29
ಭಾರತದ ಮೊದಲ ಉಪಾಧ್ಯಕ್ಷ ಯಾರು?
Answer
C. ಡಾ|| ಯಸ್. ರಾಧಾಕೃಷ್ಣನ್
30
ರಾಜ್ಯಪಾಲಕರಾದ ನಂತರ ಅಧ್ಯಕ್ಷರಾದ ಮೊದಲ ವ್ಯಕ್ತಿ ಯಾರು?
Answer
C. ಡಾ|| ಜಾಕೀರ್ ಹುಸೇನ್
31
ಭಾರತದ ರಾಜ್ಯಾಂಗದಲ್ಲಿ ಭಾಗ III ಯಾವ ವಿಷಯದ ಬಗ್ಗೆ ತಿಳಿಸುತ್ತದೆ?
Answer
A. ಪ್ರಾಥಮಿಕ ಹಕ್ಕುಗಳು
32
ಪ್ರಾಥಮಿಕ ಹಕ್ಕುಗಳನ್ನು ಒಳಗೊಂಡಂತೆ ಭಾರತದ ರಾಜ್ಯಾಂಗದಲ್ಲಿ ಯಾವುದೇ ಭಾಗವನ್ನಾದರೂ ತಿದ್ದುಪಡಿಮಾಡುವ ಅಧಿಕಾರ ಪಾರ್ಲಿಮೆಂಟ್‌ಗೆ ಯಾವ ತಿದ್ದುಪಡಿ ನೀಡುತ್ತದೆ?
Answer
B. 24ನೇ ತಿದ್ದುಪಡಿ
33
ಭಾರತದ ರಾಜ್ಯಾಂಗದಲ್ಲಿರುವ ಯಾವ ತಿದ್ದುಪಡಿ ಪ್ರಾಥಮಿಕ ಹಕ್ಕುಗಳಲ್ಲಿ ಆಸ್ತಿಯ ಹಕ್ಕುಗಳನ್ನು ತೆಗೆದುಹಾಕಿ ಅದನ್ನು ಕಾನೂನು ಹಕ್ಕಾಗಿ ಮಾಡುವ ಅಧಿಕಾರ ಹೊಂದಿದೆ?
Answer
A. 44ನೇ ತಿದ್ದುಪಡಿ
34
ಭಾರತದ ರಾಜ್ಯಾಂಗದಲ್ಲಿರುವ ಯಾವ ಒಪ್ಪಂದ ಸಾರ್ವಜನಿಕ ಉದ್ಯೋಗಗಳಲ್ಲಿ ಅವಕಾಶಗಳ ಸಮಾನತೆಯ ಭರವಸೆಯನ್ನು ನೀಡುತ್ತದೆ?
Answer
B. ಒಪ್ಪಂದ 16
35
ದೇಶದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಾಥಮಿಕ ಹಕ್ಕುಗಳನ್ನು ಯಾವ ಒಪ್ಪಂದ ರದ್ದು ಮಾಡಿದೆ?
Answer
B. 359
36
ಯಾವ ಇಸವಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಜಾರಿ ಮಾಡಿದೆ?
Answer
B. 1993
37
ರಾಜ್ಯದ ಮಾನವ ಹಕ್ಕುಗಳ ಕಮಿಷನ್ ಛೇರ್‌ಪರ್ಸನ್ ಹಾಗೂ ಸದಸ್ಯರನ್ನು ಯಾರು ನೇಮಿಸುತ್ತಾರೆ?
Answer
D. ಗವರ್ನರ್
38
ರಾಷ್ಟ್ರೀಯ ಮಾನವ ಹಕ್ಕುಗಳ ಕಮಿಷನ್‌ನಲ್ಲಿ ಈ ಕೆಳಗಿನವರಲ್ಲಿ ಯಾರು ಎಕ್ಸ್ ಆಫಿಶಿಯೋ ಸದಸ್ಯರಲ್ಲ?
Answer
A. ಯೂನಿಯನ್ ಲಾ ಮಿನಿಸ್ಟರ್
39
ಸ್ಟೇಟ್ ಹ್ಯೂಮನ್ ರೈಟ್ಸ್ ಕಮಿಷನ್‌ನಲ್ಲಿ ಸದಸ್ಯರನ್ನು ನೇಮಿಸುವ ಕಮಿಟಿಯ ಛೇರ್‌ಪರ್ಸನ್ ಯಾರು?
Answer
B. ಮುಖ್ಯಮಂತ್ರಿ
40
ನೇಷನಲ್ ಕಮಿಷನ್ ಫರ್ ವಿಮೆನ್‌ನಲ್ಲಿ ನೇಮಿಸಲ್ಪಟ್ಟ ಮೊದಲ ಪುರುಷ ಸದಸ್ಯರು ಯಾರು?
Answer
D. ಅಲೋಕ್ ರಾವತ್
41
ಕೇರಳಾದ ಉತ್ತರ ಮೂಲೆಯಲ್ಲಿ ಕಂಡುಹಿಡಿಯಲ್ಪಟ್ಟ ಪಂಚಾಯತ್ ಯಾವುದು?
Answer
Question Cancelled
42
ಭಾರತದಲ್ಲಿ ಕೇರಳಾ ಆಕ್ರಮಿಸಿದ ಒಟ್ಟು ಮೊತ್ತದ ಪರ್ಸೆಂಟೇಜ್ ಎಷ್ಟು?
Answer
Question Cancelled
43
ಕೇರಳಾದಲ್ಲಿ ಅತ್ಯಧಿಕವಾಗಿ ಜೇಡಿಮಣ್ಣಿರುವ ಪ್ರಾಂತ್ಯ ಯಾವುದು?
Answer
C. ಕುಂದರ
44
ಭೂಮಿಯ ಶಾಸ್ತ್ರವನ್ನು ಏನೆಂದು ಕರೆಯುತ್ತಾರೆ?
Answer
Question Cancelled
45
ಅಪಾಯಕ್ಕೊಳಗಾದ ಸಿಂಹ ಬಾಲದ ಕೋತಿಗಳ ಜಾತಿ ಕೇರಳಾದ ಯಾವ ನೇಷನಲ್ ಪಾರ್ಕ್‌ನಲ್ಲಿ ಕಾಣಬರುತ್ತವೆ?
Answer
B. ಸೈಲಂಟ್ ವ್ಯಾಲೀ
46
ಯಾವ ಪ್ರಾಂತ್ಯಗಳಲ್ಲಿ ಕೇರಳಾ ಸರ್ಕಾರ ತನಿಮಾ, ಕೃತ್ತಿಕಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ?
Answer
B. ಹ್ಯಾಂಡ್ಲೂಮ್
47
ಈ ಕೆಳಗಿನವುಗಳಲ್ಲಿ ಯಾವುದು ಇಂಡೋ-ನಾರ್ವೀಜಿಯನ್ ಫಿಷರೀಸ್ ಕಮ್ಯೂನಿಟಿ ಪ್ರಾಜೆಕ್ಟ್?
Answer
C. ನೀಂಡಕರ
48
KSEB ಯ ಅತಿ ದೊಡ್ಡ ಡೀಸಲ್ ಪವರ್ ಪ್ಲಾಂಟ್ ಯಾವುದು?
Answer
B. ಬ್ರಹ್ಮಪುರ
49
ಕೇರಳಾದಲ್ಲಿರುವ ಹೆಚ್ಚಿನ ಭಾಗದ ಚಿನ್ನದ ನಿಧಿಗಳು ಎಲ್ಲಿ ಸಿಗುತ್ತವೆ?
Answer
A. ನಿಲಂಬೂರ್
50
ಕೇರಳಾ ಮೂಲಕ ಹೋಗುವ ನೇಷನಲ್ ಹೈವೇ 183 ಈ ಕೆಳಗಿನ ಯಾವ ನಗರಗಳನ್ನು ಅನುಸಂಧಾನಿಸುತ್ತದೆ?
Answer
D. ದಿಂಡುಕ್ಕಲ್-ಕೊಲ್ಲಂ
51
ಕೇರಳಾ ವಿವೇಕಾನಂದನ್ ಎಂದು ಯಾರನ್ನು ಕರೆಯುತ್ತಾರೆ?
Answer
B. ಆಗಮಾನಂದ ಸ್ವಾಮಿ
52
‘1114ನೇ ಕಥಾ’ ಪುಸ್ತಕದ ರಚಯಿತ ಯಾರು?
Answer
B. ಅಕ್ಕಮ್ಮ ಚೆರಿಯನ್
53
ಟ್ರವಾನ್ಕೂರ್ ಸ್ಟೇಟ್ ಕಾಂಗ್ರೆಸ್‌ನ ಆಕ್ಟಿಂಗ್ ಪ್ರೆಸಿಡೆಂಟ್ ಆಗಲಿರುವ ಮೊದಲ ಮಹಿಳೆ ಯಾರು?
Answer
D. ಅಕ್ಕಮ್ಮ ಚೆರಿಯನ್
54
1909 ರಲ್ಲಿ ಮೊದಲ ರೈತರ ಚಳುವಳಿಯನ್ನು ಅಯ್ಯನ್ ಕಲಿ ಎಲ್ಲಿ ನಿರ್ವಹಿಸಿದರು?
Answer
D. ವೆಂಗನೂರ್
55
ಶುಚೀಂದ್ರಂ ರಥೋತ್ಸವಮ್ (chariot festival) ಸಮಯದಲ್ಲಿ ರಥವನ್ನು ಮುಟ್ಟಲು ಅಸ್ಪೃಶ್ಯರ ಜೊತೆ ಚಳುವಳಿ ನಡೆಸಿದ ನವೋದಯ ವೀರನಾರು?
Answer
B. ವೈಕುಂಠ ಸ್ವಾಮಿ
56
ಬ್ರಿಟಿಷ್ ಸೈನಿಕರು ಯಾವ ದಳದಿಂದ ಅಟ್ಟಿಂಗಳ್ ದಂಗೆಯನ್ನು ಅಡಗಿಸಿದರು?
Answer
D. ತಲಶ್ಶೇರಿ
57
ಯಾವ ವರ್ಷದಲ್ಲಿ ಪಳಸ್ಸಿ ದಂಗೆಯ ಮೊದಲ ಹಂತ ಮುಗಿದಿದೆ?
Answer
C. 1797
58
ಬ್ರಿಟಿಷರ ಕಾಳುಮೆಣಸಿನ ವ್ಯಾಪಾರದ ಏಕಾಧಿಕಾರದಿಂದ ಯಾವ ದಂಗೆ ಶುರುವಾಯಿತು?
Answer
D. ಅಂಚುತೆಂಗು ದಂಗೆ
59
ಪುರಾಲಿಮಲೆಯಲ್ಲಿ ಯಾವ ದಂಗೆ ಶುರುವಾಯಿತು?
Answer
D. ಪಳಸ್ಸಿ ದಂಗೆ
60
ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ AKG ಅವರನ್ನು ಯಾವ ವರ್ಷದಲ್ಲಿ ಸೆರೆ ಹಿಡಿದರು?
Answer
C. 1930
61
ಮನುಷ್ಯರಿಗೆ ಗಟ್ಟಿಯಾದ ಹಲ್ಲುಗಳು (dentition) ಎಷ್ಟಿರುತ್ತವೆ?
Answer
B. 32
62
ಮಾನವ ದೇಹದಲ್ಲಿ ಅತೀ ಹಗುರವಾದ ಅಂಗ ಯಾವುದು?
Answer
C. ಪುಪ್ಪುಸಗಳು
63
ಮಾನವ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (coagulation) ಗೆ ಕಾರಣವಾದ ಪದಾರ್ಥವನ್ನು ಯಾವ ಅಂಗ ಉತ್ಪಾದನೆ ಮಾಡುತ್ತದೆ?
Answer
C. ಯಕೃತ್ತು
64
ಮಾನವ ದೇಹದಲ್ಲಿ ಅನಿಯಂತ್ರಿತ ಕೆಲಸಗಳನ್ನು ನಿಯಂತ್ರಿಸುವುದು ಮಿದುಳಿನಲ್ಲಿರುವ ಯಾವ ಭಾಗ?
Answer
A. ಮೆಡುಲ್ಲಾ ಅಬ್ಲಾಂಗೇಟಾ
65
ಮದ್ಯಪಾನ ಸೇವನೆಯಿಂದ ಮಿದುಳಿನಲ್ಲಿರುವ ಯಾವ ಭಾಗಕ್ಕೆ ಹಾನಿ ಉಂಟಾಗುತ್ತದೆ?
Answer
D. ಸೆರೆಬೆಲ್ಲಂ
66
ಸ್ನಾಯುಗಳ ಬಗ್ಗೆ ಅಧ್ಯಯನ ಮಾಡುವ ವಿಧಾನವನ್ನು ಏನೆಂದು ಹೇಳುತ್ತಾರೆ?
Answer
B. ಮಯೋಲಜಿ
67
ಅಡಿಗೆ ಮಾಡುವುದರಿಂದ ಕಳೆದುಹೋಗುವ ವಿಟಮಿನ್ ಯಾವುದು?
Answer
A. ವಿಟಮಿನ್ ಸಿ
68
ಈ ಕೆಳಗಿನವುಗಳಲ್ಲಿ ಯಾವುದು ವಿಟಮಿನ್ ಹೆಚ್ ಎಂದು ಹೇಳಲ್ಪಡುತ್ತದೆ?
Answer
A. ಬಯೋಟಿನ್
69
ಟೆಲಿಮಿಡಿಸಿನ್ ವಿಧಾನ ಸೇಹತ್‌ನೊಂದಿಗೆ ಸಹಕರಿಸಿದ ಮೊದಲ ಆಸ್ಪತ್ರೆ ಯಾವುದು?
Answer
B. ಅಪೋಲೋ ಹಾಸ್ಪಿಟಲ್
70
ರಾಚೇಲ್ ಕಾರ್ಸನ್ ಅವರ ಪುಸ್ತಕ ‘ಸೈಲೆಂಟ್ ಸ್ಪ್ರಿಂಗ್’ ಯಾವ ವಿಷಯದ ಬಗ್ಗೆ ಮಾತಾಡುತ್ತದೆ?
Answer
A. DDT
71
ಎಲಿಮೆಂಟ್ಸ್‌ಗಳ ರಾಸಾಯನಿಕ ಪ್ರತಿಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುವ ಸಬ್ ಆಟಮಿಕ್ ಪಾರ್ಟಿಕಲ್ ಈ ಕೆಳಗಿನವುಗಳಲ್ಲಿ ಯಾವುದು?
Answer
A. ಎಲೆಕ್ಟ್ರಾನ್
72
ಯಾವ ಲೋಹದ ಧಾತುವನ್ನು ಕೇಲಮೈನ್ ಎನ್ನುತ್ತಾರೆ?
Answer
C. ಜಿಂಕ್
73
ಭವಿಷ್ಯದ ಇಂಧನ ಯಾವುದು?
Answer
D. ಹೈಡ್ರೋಜನ್
74
ಸ್ನಾನದ ಸಾಬೂನಿನ ತಯಾರಿಕೆಯಲ್ಲಿ ಬಳಸುವುದು ಪೊಟಾಸಿಯಂನ ಯಾವ ಕಾಂಪೌಂಡ್?
Answer
C. ಪೊಟಾಸಿಯಂ ಹೈಡ್ರಾಕ್ಸೈಡ್
75
ಲಸ್ಸೈಗ್ನೇ ಪರೀಕ್ಷೆಯನ್ನು ಬಳಸಿ ಯಾವ ಎಲಿಮೆಂಟ್ ಅನ್ನು ಕಂಡುಹಿಡಿಯಲಾಗುವುದಿಲ್ಲ?
Answer
C. ಆಕ್ಸಿಜನ್
76
ಕೆಲಸ ಮಾಡುವ ಶಕ್ತಿಯನ್ನು ಏನೆನ್ನುತ್ತಾರೆ?
Answer
C. ಎನರ್ಜಿ
77
ಒಂದು ವಸ್ತುವಿನ ಸ್ಥಿತಿ, ಅದರ ಪರಿಸರಗಳೊಂದಿಗೆ ಹೋಲಿಸಿ ನೋಡಿದಾಗ ಹೇಳುವ ಮಾತು?
Answer
B. ಮೋಷನ್
78
ಪದಾರ್ಥವನ್ನು ಎಷ್ಟು ಸ್ಥಿತಿಗಳಲ್ಲಿ ನೋಡಬಹುದು?
Answer
C. 7
79
1 ನ್ಯೂಟನ್ (N) = ............ ಡೈನ್.
Answer
Question Cancelled
80
ಸೂರ್ಯಮಂಡಲದಿಂದ ಹೊರಹಾಕಲ್ಪಟ್ಟ ಗ್ರಹ ಯಾವುದು?
Answer
D. ಪ್ಲೂಟೋ
81
400 ಹಾಗೂ 1100 ಅಂಕಿಗಳ ನಡುವೆ 6 ರ ಎಷ್ಟು ಗುಣಾಕಾರಗಳಿವೆ?
Answer
A. 117
82
ಈ ಕೆಳಗಿನ ಅಂಕಿಗಳಲ್ಲಿ 12 ರ ಗುಣಾಕಾರ ಯಾವುದು?
Answer
A. 3816
83
ಈ ಕೆಳಗಿನ ಅಂಕಿಗಳ ಒಟ್ಟು ಮೊತ್ತವೆಷ್ಟು? (13.07, 21, 0.3, 1.25, 0.137, 26.546)
Answer
B. 62.303
84
ಈ ಕೆಳಗಿನವುಗಳಲ್ಲಿ ಎಷ್ಟನ್ನು ಸೇರಿಸಿದರೆ 20.009, 50 ಆಗುತ್ತದೆ?
Answer
B. 29.991
85
1/2 ಹಾಗೂ 1/3 ಗಳ ನಡುವಿನ ಭಿನ್ನರಾಶಿಯಾವುದು?
Answer
D. 2/5
86
ಇದರಲ್ಲಿ ದೊಡ್ಡದು ಯಾವುದು?
Answer
D. 21/25
87
4 ಮಕ್ಕಳ ಸರಾಸರಿ ವಯಸ್ಸು 7 ವರ್ಷಗಳು. ಐದನೆಯ ಮಗು ಸೇರಿದರೆ ಆಗ ಅವರ ಸರಾಸರಿ ವಯಸ್ಸು 6 ವರ್ಷಗಳು ಆಗುತ್ತದೆ. ಐದನೇ ಮಗುವಿನ ವಯಸ್ಸೆಷ್ಟು?
Answer
A. 2
88
ಒಂದು ವಸ್ತುವಿಗೆ 20%, 10% ಹಾಗೂ 25% ಕ್ರಮಾಗತ ರಿಯಾಯಿತಿಗಳನ್ನು ನೀಡುತ್ತಿದ್ದರೆ, ಒಟ್ಟು ಮೊತ್ತ ರಿಯಾಯಿತಿಯ ಪರ್ಸೆಂಟೇಜ್ ಎಷ್ಟು?
Answer
C. 46%
89
ಒಬ್ಬ ವ್ಯಕ್ತಿ ಪಾಯಿಂಟ್ A ನಿಂದ ಪಾಯಿಂಟ್ B ವರೆಗೆ ಗಂಟೆಗೆ 30 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದ್ದ. ಅವರು ಪಾಯಿಂಟ್ B ಯಿಂದ A ವರೆಗೆ ಗಂಟೆಗೆ 50 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದ್ದರೆ, ಪಾಯಿಂಟ್ A ಹಾಗೂ ಪಾಯಿಂಟ್ B ಗಳ ನಡುವಿನ ದೂರವೆಷ್ಟು?
Answer
Question Cancelled
90
ಒಂದು ಸೈಕಲ್‌ನಲ್ಲಿ 5 ಕಿ.ಮೀ. ದೂರವನ್ನು ಹೋಗಲು 25 ನಿಮಿಷ ಆಗುತ್ತದೆ. ಅದೇ ವೇಗದಲ್ಲಿ 3.5 ಕಿ.ಮೀ. ದೂರವನ್ನು ಹೋಗಲು ಎಷ್ಟು ಸಮಯ ಆಗುತ್ತದೆ?
Answer
C. 17.5 ನಿಮಿಷ
91
+ ಈಗ × ಹಾಗೂ − ಈಗ + ಆದರೆ 14 + 3 − 4 ಎಷ್ಟು?
Answer
A. 46
92
ಈ ಸಮೀಕರಣವನ್ನು ಸೂಕ್ತ ಗಣಾಂಕದ ಗುರುತುಗಳೊಂದಿಗೆ ಭರ್ತಿ ಮಾಡಿ: (6 6) 6 = 30
Answer
B. ×, −
93
ಈ ವರಸೆಯಲ್ಲಿ ಮುಂದಿನ ಅಂಕಿ ಎಷ್ಟು? 12, 6, 24, 12, 48, 24, ..........
Answer
B. 96
94
ಇದೀಗ POLICE ಎನ್ನುವ ಪದವನ್ನು OMIEXY ಎಂದು ಕೋಡ್ ಭಾಷೆಯಲ್ಲಿ ಬರೆದರೆ, LABOUR ಅನ್ನು ಅದೇ ಭಾಷೆಯಲ್ಲಿ ಹೇಗೆ ಬರೆಯುತ್ತೀರಿ?
Answer
A. KYYKPL
95
ಆಂಗ್ಲ ಭಾಷೆಯಲ್ಲಿ ಒಂದು ಕ್ರಮದಲ್ಲಿ ಇದನ್ನು ಅಳವಡಿಸಿದರೆ, ಈ ಕೆಳಗಿನ ಪದಗಳಲ್ಲಿ ಯಾವುದು ಮುಂದೆ ಬರುತ್ತದೆ?
Answer
C. Chain
96
ಸಮೀಕರಣವು ಇದಕ್ಕೆ ಅನುಸಂಧಾನವಲ್ಲ ________?
Answer
Question Cancelled
97
ಇವುಗಳ ಸಂಬಂಧವನ್ನು ಕಂಡುಹಿಡಿಯಿರಿ: ‘ಕಾರ್ಡಿಯಾಲಜಿ - ಹೃದಯ’, ನೆಫ್ರಾಲಜಿ - ________
Answer
C. ಮೂತ್ರಪಿಂಡಗಳು
98
ಈ ಕೆಳಗಿನ ಪದಗಳಲ್ಲಿ ಯಾವುದು ಉಳಿದವುಕ್ಕಿಂತ ಭಿನ್ನ?
Answer
B. ಅಲ್‌ನಿಕೋ
99
4 ವರ್ಷಗಳ ಹಿಂದೆ ತಾಯಿಯ ವಯಸ್ಸು ಮಗಳ ವಯಸ್ಸಿಗಿಂತ 3 ಪಟ್ಟು ಹೆಚ್ಚು. 6 ವರ್ಷಗಳ ನಂತರ ತಾಯಿಯ ವಯಸ್ಸು ಮಗಳ ವಯಸ್ಸಿಗಿಂತ ಎರಡು ಪಟ್ಟು ಹೆಚ್ಚು. ಈಗ ಮಗಳ ವಯಸ್ಸೆಷ್ಟು?
Answer
B. 14
100
40 ವಿದ್ಯಾರ್ಥಿಗಳಿರುವ ತರಗತಿಯಲ್ಲಿ ವಿಶ್ವನಾಥ್‌ನ ರ್ಯಾಂಕ್ 1 ರಿಂದ 19. ಹಿಂದಿನಿಂದ ಬಂದರೆ ಅವನ ರ್ಯಾಂಕ್ ಎಷ್ಟು?
Answer
A. 22

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.