Skip to content
10th Level - Practice App Completely Free · 100K+ Users Install

Kerala PSC Common Preliminary Exam (10th Level)- Stage -IV Previous Question Paper – 032/2021

Practice Mode

Sit all 91 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameCOMMON PRELIMINARY EXAM (10th Level)- STAGE -IV
Question Paper Code032/2021
Date of Test13 March 2021
Medium of QuestionKANNADA
Exam TypeOMR Examination
Total Questions100
1
lL «4 ನೇ ವಯಲಾಕ್;ಪ್ರಶಸ್ತ ವಜೇತೆಯಾರು?
Answer
C. ಎಳಾಪೆರ್ರಿ ರಾಮಚಂದ್ರನ್
2
ವಿಮರ್ಶಕರ ಕೇಟಗರೀಯಲ್ಲಿ 2020ನೇ ಇಸವಿಯಲ್ಲಿ ಓ. ಎನ್.ವಿ. ಪ್ರಶಸ್ತಿ ವಿಜೇತೆ ಯಾರು?
Answer
D. ಡಾ. ಯಂ. ಲೀಲಾವತಿ
3
ಇತ್ತೀಚೆಗೆ ನಿಧನರಾದ ಸಾಹಿತಿಯ ಆತ್ಮಕಥೆ "'ಪಿಟಲೋಚಾ ಮಣ್ಣಿಲ್ ಕಾಲ್ನಡಯಾಯಂ'
Answer
B. ಪುತುಷೆರ್ರಿ ರಾಮಚಂದ್ರನ್
4
2019 ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮಲಯಾಳ ಸಾಹಿತಿ ಯಾರು?
Answer
C. 2, ಮಧುಸೂದನನ್ ನಾಯರ್
5
ಮಲೆಯಾಳನಲ್ಲಿ ಬಂದ ಅತ್ಮುತ್ತಮ ಸಾಹಿತ್ಯಕೃತಿಗಳಲ್ಲಿ 2019 ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಕೃತಿ ಯಾವುದು?
Answer
D. ಅಚ್ಛನ್ ಪಿರನ್ನ ವೀಡು
6
ಪ್ರಪಂಚದ ಎಂಟು ಅದ್ಭುತಗಳಲ್ಲಿ ಭಾರತದ ಹೆಗುರುತಾಗಿ ಷಾಂಫೈ ಕೋ ಆಪರೇಷನ್ ಆರ್ಗನೈಸೇಷನ್ ಆಯ್ಕೆಮಾಡಿದ್ದು ಯಾವುದು?
Answer
A. ಸಾಚ್ಯೂ ಆಫ್ ಯುನಿಟೀ
7
ಯಾವ ದಕ್ಷಿಣ ಭಾರತದ ರಾಜ್ಯದಲ್ಲಿ ಡಿಸೆಂಬರ್ 2019 ನಲ್ಲಿ ಪುರಾತನ ಚೀನೀಸ್ ಬರವಣಿಗೆಗಳು ಕಂಡು ಬಂದಿವೆ?
Answer
A. ಆಂಧ್ರಪ್ರದೇಶ್
8
ಭಾರತದೇಶದಲ್ಲಿಹುಟ್ಟಿಬ್ರಿಟನ್ನ ಆರ್ಥಿಕ ಸಚಿವರಾಗಿ ನೇಮಕಮಾಡಲ್ಪಟ್ಟವ್ಯಕ್ತಿ ಯಾರು?
Answer
B. ರಿಷಿ ಸುನಾಕ್
9
2020ರಲ್ಲಿಸುಪ್ರಿಂ ಕೋರ್ಟ್ ಆಫ್ ಇಂಡಿಯಾ ಅಂಗೀಕರಿಸಿದ ಪ್ರಾಥಮಿಕ ಹಕ್ಕು ಯಾವುದು?
Answer
A. ಇಂಟರ್ನೆಟ್ ಸರ್ವೀಸಸ್
10
COVID ಇನ್ನಿ ಕ್ಷನ್ನಿಂದ ನಿಧನರಾದ ಮೊದಲ ಭಾರತೀಯ ಸಚಿವೆ ಕಮಲಾರಾಣಿ ವರುಣ್, ಅವರು ಯಾವ | ರಾಜ್ಯಕ್ಕೆ ಸೇರಿದವರು?
Answer
A. ಉತ್ತರ ಪ್ರದೇಶ್
11
ಭಾರತದ ನಡುವೆ ಹೋಗುವ ಅಕ್ಷಾಂಶದ ರೇಖೆ ಯಾವುದು?
Answer
B. ಪೂರ್ವ ಅಕ್ಷಾಂಶಕ್ಕೆ 82 ಡಿಗ್ರಿಗಳು 30 ನಿಮಿಷಗಳು
12
ಗ್ರೀನ್ವಿಚ್ ಮೀನ್ Hones ಭಾರತದ ಸ್ಲಾಂಡರ್ಡ್ ಟೈಂ ಎಷ್ಟು ಮುಂದಿದೆ?
Answer
B. 5 ಗಂಟೆ 30 ನಿಮಿಷ
13
ಭಾರತದಲ್ಲಿರುವ ಹಳೆಯ ಪರ್ವತಶ್ರೇಣಿ ಯಾವುದು?
Answer
B. ಆರಾವಳಿ ಪರ್ವತಗಳು
14
ದಕ್ಕನ್ ಪ್ರಸ್ತ ಭೂಮಿಯಲ್ಲಿ ಅತ್ಯಂತ ಎತ್ತರದಲ್ಲಿರುವುದು ಯಾವುದು?
Answer
C. ಆನೆಮುಡಿ
15
ನೀರು ನದಿಗಳಿಗೆ ಹರಿಯುವ ಪ್ರಾಂತ್ಯದ ಹೆಸರೇನು?
Answer
C. ರೈನ್ ಜೋನ್
16
, ಯಾವನದಿಯ ದಡದಲ್ಲಿ ಜಹಂಗೀರ್, ನೂರ್ಜಹಾನ್ಗಳ ಸಮಾಧಿಯಿದೆ ?
Answer
D. ರವಿ
17
ಭಾರತದಲ್ಲಿಬೇಸಿಗೆಕಾಲ ಯಾವಾಗ ಬರುತ್ತದೆ?
Answer
B. ಮಾರ್ಚಿನಿಂದ ಮೇ
18
ಉತ್ತರಭಾರತದ ಭೂಮಿಗಳಲ್ಲಿ ಪ್ರಮುಖವಾಗಿ ಕಾಣಲಡುವ ನೆಲೆ ಯಾವುದು?
Answer
Question Cancelled
19
ಯಾವ ರಾಜ್ಯದಲ್ಲಿ ಪಾಯಿಂಟ್ ಕಾಲಿಮೆರ್ ಪಕ್ಷಿ ಧಾಮವಿದೆ?
Answer
B. ತಮಿಳುನಾಡು
20
ಭಾರತದಲ್ಲಿರುವ ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ರಾಷ್ಟ್ರೀಯ ಉದ್ಯಾನವನಗಳಿವೆ?
Answer
B. ಮಧ್ಯ ಪ್ರದೇಶ್
21
ಭಾರತ ದೇಶವನ್ನು ಕೊನೆಯದಾಗಿ ಬಿಟ್ಟುಹೋದ ಕಡೆಯ ವಿದೇಶೀ ಆಡಳಿತಗಾರರು ಯಾರು?
Answer
B. ಪೋರ್ಚುಗೀಸ್
22
1857 ಯುದ್ಧವೆಂದರೆ ಏನು)
Answer
A. ಶಿವಾಜಿಯ ದಂಗೆ
23
ಯಾವಗವರ್ನರ್ ಜನರಲ್ ಕೂಲ್ ಕತಾನಲ್ಲ ಸುವ್ರಾ ಲ ere
Answer
B. ವಾರನ್ ಹೇಸ್ಟಿಂಗ್ಸ್
24
ಭಾರತದ ದೇಶೀಯ ಭಕ್ತಿಯ ಕುರಿತು ಹೀಳದ Ge vow ens
Answer
A. ರಾಜಾರಾಮ್ ಮೋಹನ್ ರಾಯ್
25
ಯಾವ ಸಮಾಜ ಸುಧಾರಕ ವೇದಗಳನ್ನು, ಐದು SN eee ಜನಪ್ರಿಯ ಮಾಡಿದರು?
Answer
C. ರಾಜಾರಾಮ ಮೋಹನರಾಯ್
26
"ಡಿಸ್ಕವರಿ ಆಫ್ ಇಂಡಿಯಾ' ಪುಸ್ತಕವನ್ನು ಬರದವರು ಖೂ;
Answer
B. ಜವಹರ್ಲಾಲ್ ನೆಹರೂ
27
ಪದವಿಯಲ್ಲಿದ್ದಾಗ ನಿಧನರಾದ ಪ್ರಥಮ ಭಾರತೀಯ ಪ್ರಧಾನ ಮಂತ್ರಿಯಾರು?
Answer
A. ಜವಹರ್ಲಾಲ್ ನೆಹರೂ
28
"ನೀಲ್ ದರ್ಪಣ್ ' ನ ಬರೆದವರು ಯಾರು?
Answer
B. ದೀನ ಬಂಧು ಮಿತ್ರಾ
29
, ಭಾರತದ ರಾಷ್ಟ್ರಪತಿಯಾದ ಮೊದಲ ಮಲಿಯಾಳೀ ಯಾರು?
Answer
B. ಕೆ. ಆರ್. ನಾರಾಯಣನ್
30
J 30. ಭಾರತದಲಉಪ ರಾಷ್ಟ್ರಪತಿಯಾಗಿದ್ದು, ರಾಷ್ಟ್ರಪತಿಯಾದ ಮೊದಲ ವ್ಯಕ್ತಿ ಯಾರು?
Answer
D. ಡಾ. ಯಸ್. ರಾಧಾಕೃಷ್ಠನ್
31
ರಾಜ್ಯಾಂಗದಲ್ಲಿರುವ ಯಾವ ಭಾಗ ಪ್ರಾಥಮಿಕ ಹಕ್ಕುಗಳನ್ನು ಕುರಿತು ಹೇಳುತ್ತದೆ?
Answer
C. gen In
32
ತುರ್ತು ಪರಿಸ್ಥಿತಿಯಲ್ಲಿ ಪ್ರಾಥಮಿಕ ಹಕ್ಕುಗಳನ್ನು ಪುನರುಜ್ನೀವಿತ ಗೊಳಿಸುವ ಅಧಿಕಾರ ಯಾರ ಬಳಿ ಅದೆ?
Answer
B. ರಾಷ್ಟ್ರಪತಿ
33
ಆಸ್ತಿಯ ಬಗ್ಗೆ ಹಕ್ಕಿರುವುದು
Answer
B. ಕಾನೂನು ರೀತ್ಯಾ ಹಕ್ಕು
34
ಅಸ್ಪಶ್ಯತೆ ಆಚರಣೆಯ ಬಗ್ಗೆ ಹೇಳುವ ಆರ್ಟಿಕಲ್ ಯಾವುದು?
Answer
B. ಆರ್ಟಿಕಲ್
35
ಯಾವ ಆರ್ಟಿಕಲ್ನ ಪ್ರಕಾರ ಭಾರತ ರಾಷ್ಟ್ರಪತಿ ಪೌರರ ಪ್ರಾಥಮಿಕ ಹಕ್ಕನ್ನು ರದ್ದುಮಾಡಬಹುದು ?
Answer
D. ಆರ್ಟಿಕಲ್
36
ನೇಷನಲ್ ಹ್ಯೂಮನ್ರೈಟ್ಸ್ ಕಮಿಷನ್ನ ಸದಸ್ಯರನ್ನು ಯಾರು ನೇಮಿಸುತ್ತಾರೆ?
Answer
A. ರಾಷ್ಟ್ರಪತಿ
37
ನೇಷನಲ್ ಹ್ಯೂಮನ್ರೈಟ್ ಕಮಿಷನ್ನ ಕಮಿಷನರ್ ಹಾಗೂ ಸದಸ್ಯರು ತಮ್ಮ ರಾಜೀನಾಮೆಯನ್ನು ಯಾರಿಗೆ ಕೊಡಬೇಕು?
Answer
C. ರಾಷ್ಟ್ರಪತಿ
38
ಮಾನವ ಹಕ್ಕುಗಳ ರಕ್ಷಣೆಯ ಕಾನೂನು ಭಾರತದೇಶದಲ್ಲಿ ಯಾವಾಗ ಆಚರಣೆಗೆ ಬಂದಿದೆ?
Answer
A. ಸೆಪಂಬರ್ 28, 1993
39
ನೇಷನಲ್ ಹ್ಯೂಮನ್ರೈಟ್ ಕಮಿಷನ್ ಅಂದರೆ.........
Answer
C. ಒಂದು ಸ್ಥಾಟ್ಕುಟರೀ ಬಾಡೀ
40
ನೇಷನಲ್ ಹ್ಯೂಮನ್ರೈಟ್ಸ್ ಕಮಿಷನ್ನ ಕಾರ್ಯ ನಿರ್ವಾಹಕ ಅಧಿಕಾರಿ ಯಾರು?
Answer
A. ಸೆಕ್ಕೂರಿಟೀ ಜನರಲ್
41
ಕೇರಳಾದ ಒಟ್ಟುಮೊತ್ತ ವೈಶಾಲ್ಯ - ಚ.ಕಿಮೀ ಗಳಲಿ ಕ್
Answer
A. 38863
42
ರಾಜ್ಯದ ಉತ್ತರ ಭಾಗದ ಕೊನೆಯಲ್ಲಿರುವ ಜಿಲ್ಲೆಯ ಹೆಸರೇನು?
Answer
Question Cancelled
43
ಒಂದುವರ್ಷದಲ್ಲಿ ಅತ್ಯಂತ ಕಡಿಮೆ ಮಳೆ ಬರುವ ಪ್ರಾಂತ್ಯ ಕೇರಳಾದಲ್ಲಿ ಎಲ್ಲಿದೆ?
Answer
A. ಚಿನ್ನಾರ್ (ಇಡುಕ್ಕಿ)
44
i 44. ಕೇರಳಾದಲ್ಲಿ ಚಳಿಗಾಲ ಯಾವಾಗ ಶುರುವಾಗುತ್ತದೆ?
Answer
A. ಡಿಸೆಂಬರ್ನಿಂದ ಫೆಬ್ರುವರಿ
45
'ಪಕ್ಷಿಪಟಾಲಮ್' ಎನ್ನುವ ಪ್ರಾಂತ್ಯ ಯಾವ ಜಿಲ್ಲೆಯಲ್ಲಿದೆ?
Answer
C. ವಯನಾಡ್
46
ಕೇರಳಾದ ಮೊದಲ ತೆಂಗಿನ ನಾರಿನ ಕಾರ್ಬ್ಯಾನೆ (ದರಾಗ್ ಸ್ಕೈಲ್ ಮತ್ತು ಕಂ.) ಅಲೆಪ್ಠಿಯಲ್ಲಿ ಯಾವ ವರ್ಷದಲ್ಲಿ ಸ್ಥಾಪಿಸಿಲ್ಲಟ್ಟಿದೆ?
Answer
B. 1859 A.D.
47
ಪ್ರವಾಸೋದ್ಯಮವನ್ನು ಒಂದು ಕೈಗಾರಿಕೆ ಎಂದು ಗುರುತಿಸಿದ ಮೊದಲ ರಾಜ್ಯ ಯಾವುದು?
Answer
B. ಕೇರಳ
48
ಇಡುಕ್ಕಿ ಪವರ್ ಸ್ಟೇಷನ್ನ ಸಾಧಾರಣ ಉತಾದನೆ ಎಷ್ಟು?
Answer
D. 780 ಮೆಗಾ ವಾಟ್
49
ಕೇರಳದಲ್ಲಿ ಖಾಸಗಿಯವರ ಪ್ರಥಮ ಹೈಡ್ರೋ ಪವರ್ ಸ್ಟೇಷನ್ ಯಾವುದು?
Answer
B. ಮಣಿಯಾರ್
50
ರಾಷ್ಟ್ರೀಯ ಹೆದ್ದಾರಿ 85 ಯಾವ ಪ್ರಾಂತ್ಯಗಳನ್ನು ಅನುಸಂಧಾನಿಸುತ್ತದೆ?
Answer
B. ಕೊಚ್ಚಿ ದೋಬಿ ಪಾಯಿಂಟ್
51
ಅಯ್ಯನ್ಕಲಿ ಹುಟ್ಟಿದ ದಿನಾಂಕ ಯಾವುದು? Ee
Answer
D. ಆಗಸ್ಟ್ 28, 1863
52
"ಸಮ ಪಂಕ್ತಿ ಭೋಜನಂ ಅನ್ನು ಮೊದಲ ಬಾರಿ ನಿರ್ವಹಿಸಿದವರು ಯಾರು?
Answer
C. ವೈಕುಂಠ ಸ್ಪಾಮಿ
53
"ಅಕ್ಕಮ್ಮ ಚೆರಿಯಾನ್' ಗ್ರಂಥಕರ್ತ ಯಾರು?
Answer
C. ಆರ್. ಪಾರ್ವತೀ ದೇವಿ
54
, ಅಗಮಾನಂದ ನಿಧನಾರಾದ ವರ್ಷ ಯಾವುದು?
Answer
C. 1961
55
1980 ರಲ್ಲಿ ಅಯ್ಕನ್ಕಲಿ ವಿಗ್ರಹವನ್ನು ವೆಳ್ಳೈಅಂಬಲದಲ್ಲಿ ಪ್ರಾರಂಭಿಸಿದ ಭಾರತ ಪ್ರಧಾನಿ ಯಾರು?
Answer
B. ಇಂದಿರಾ ಗಾಂಧಿ
56
ರಾಷ್ಟ್ರೀಯ ಹೆದ್ದಾರಿ 85 ಯಾವ ಪ್ರಾಂತ್ಯಗಳನ್ನು ಅನುಸಂಧಾನಿಸುತ್ತದೆ? (க்) ಕೋಳಿಕ್ಟೋಡ್ - ಮೈಸೂರ್ (೫) ಕೊಚ್ಚಿ-ದೋಬಿ ಪಾಯಿಂಟ್ (೧) ದಿಂಡುಗಲ್- ಕೊಟ್ಟಾರಕರ (D) ಸೇಲಂ - ಇಡಪ್ಪಳ್ಳಿ 51, ಅಯ್ಕಸ್ಕಲಿ ಹುಟ್ಟಿದ ದಿನಾಂಕ ಯಾವುದು?
Answer
B. ಸೆಪ್ಟೆಂಬರ್ 28, 1863
57
ಬ್ರಿಟಿಷ್ ಇಂಡಿಯಾ ಆಡಳಿತದಲ್ಲಿ ಕೇರಳಾನಲ್ಲಿ ನಿರ್ವಹಿಸಲಾದ ಮೊದಲ ಪ್ರತಿಭಟನೆ ಯಾವುದು?
Answer
Question Cancelled
58
ಮೊದಲಪಳಸಿ ಯುದಕ್ಕೆ ದಾರಿ ಮಾಡಿದ ಮುಖ್ಯ ಕಾರಣ ಯಾವುದು?
Answer
A. ಬ್ರಿಟಿಷ್ರ ದುರಾಡಳಿತ
59
ಕಂದರ ವಿಲಂಬರಂ (ಜಾಹೀರಾತು) ಯಾವ ವರ್ಷದಲ್ಲಿನಡೆಯಿತು?
Answer
D. ಜನವರಿ 11, 1809
60
ಚನ್ನಾರ್ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಅವರು BE ಸ್ತ ಳವನ್ನು ಮುಚ್ಚಿಕೊಳ್ಳುವ ಅಧಿಕಾರ ಯಾವ ವರ್ಷದಲ್ಲಿ ನೀಡಲಾಯಿತು?
Answer
Question Cancelled
61
ಒಬ್ಬಮಧ್ಯ ವಯಸ್ಸನಿಗೆ ಶಾಶತವಾದ ದಂತಗಳು ಎಷ್ಟಿರುತ್ತವೆ?
Answer
B. 32
62
ಮಾನವನ ದೇಹದಲ್ಲಿ ಅತಿ ಹಗುರವಾದ ಅಂಗ ಯಾವುದು?
Answer
C. ಪುಪ್ಪುಸ
63
ರಕ್ತಪ್ರಸರಣೆಯ ವಿಧಾನವನ್ನು ಕಂಡು ಹಿಡಿದವರು ಯಾರು?
Answer
B. ವಿಲಿಯಂ ಹಾರ್ಮೇ
64
ಅನೈಚ್ಛಿಕ ವಿಧಾನಗಳನ್ನು ಮಿದುಳಿನ ಯಾವ ಭಾಗ ನಿಯಂತ್ರಿಸುತ್ತದೆ?
Answer
A. ಮೆಡುಲ್ಲಾ ಒಬ್ಬಂಗೇಟಾ
65
ಮದ್ಯಪಾನ ಮಿದುಳಿನ ಯಾವಭಾಗದ ಮೇಲೆ ಪ್ರಭಾವ ಬೀರುತ್ತದೆ?
Answer
D. ಸೆರಿಬೆಲ್ಲಂ
66
ಸ್ನಾಯುಗಳ ಬಗೆಗಿನ ಅಧ್ಯಯನವನ್ನು ಏನೆನ್ನುತ್ತಾರೆ?
Answer
B. ಮಯೋಲಜಿ }
67
ಮೂತ್ರ ವಿಸರ್ಜನೆಯ ಮೂಲಕ ಬಿಡುಗಡೆಯಾಗುವ ಪೋಷಕ ಪದಾರ್ಥ ಯಾವುದು?
Answer
Question Cancelled
68
ಈ ಕೆಳಗಿನವುಗಳಲ್ಲಿಯಾವುದನ್ನು ವಿಟಮಿನ್ ॥ ಎನ್ನುತ್ತಾರೆ?
Answer
A. ಬಯೋಟಿನ್
69
ಟೆಲಿಮೆಡಿಸಿನ್ ವಿಧಾನವನ್ನು ಕೇಂದ್ರ ಸರಕಾರ ಯಾವಾಗ ಘೋಷಿಸಿತು?
Answer
D. ಆಗಸ್ಟ್, 25, 2015
70
ರಾಖೇಲ್ POO THN ಪುಸ್ತಕ "ಸೈಲೆಂಟ್ ಸ್ಥಿ ಸಂಗ್” ನ ಮುಖ್ಯ ಸಾರಾಂಶವೇನು?
Answer
A. DDT
71
ರಾಖೇಲ್ ಕಾರ್ಲ್ಸನ್ಸ್ ಪುಸ್ತಕ "ಸೈಲೆಂಟ್ ಸ್ಟಿಂಗ್ ನ ಮುಖ್ಯ ಸಾರಾಂಶವೇನು? é
Answer
A. DDT ಗಿ) ಡಿಸ್ಪಕ್ಟನ್ ಆಫ್ ಓಡೋನ್
72
ಹಘೋರಿಯಂನ ಮೂಲಧಾತು ಯಾವುದು?
Answer
A. ಮೋನೋಜೈಟ್
73
ಮಾಸ್ ನಂಬರ್ 2 ಜೊತೆ ಬರುವ ಹೈಡ್ರೋಜನ್ ಐಸೋಟೋಪ್ ಯಾವುದು?
Answer
C. ಡ್ಯೂಟೆರಿಯಂ
74
ವಾತಾವರಣದಲ್ಲಿ ಸಾಧಾರಣವಾಗಿ ಕಂಡು ಬರುವ ಎರಡನೇ ಗ್ಯಾಸ್ ಯಾವುದು?
Answer
D. ಆಕಿಜನ್
75
75. ಆಲ್ಕಲಿಯ ಜೊತೆ ಎಣ್ಣೆ ಅಥವಾ ಕೊಬ್ಬನ್ನು ಬೆರೆಸಿದಾಗ ಬರುವ ಪದಾರ್ಥದ ಹೆಸರೇನು?
Answer
C. ಸೋಪ್
76
ಈ ವಿಶ್ನದಲ್ಲಿ ಸಾಧಾರಣವಾಗಿ ದ್ರವ ಉಳಿಯುವ ಸ್ಥಿತಿ ಯಾವುದು?
Answer
D. ಪ್ಲಾಸ್ಸಾ
77
ಶಕ್ಸಿಯ ಘಟಕವನ್ನು ಏನೆನ್ನುತ್ತಾರೆ?
Answer
A. ಹೋಲ್
78
ಒಂದುನಿರ್ದಿಷ್ಟಸಮಯದಲ್ಲಿ ಒಂದು ನಿರ್ದಿಷ್ಟದೂರಕ್ಕೆ ಚಲಿಸುವ ಒಂದು ವಸ್ತುವನ್ನು ಹೀಗೆನ್ನುತ್ತಾರೆ?
Answer
Question Cancelled
79
ಒಂದು ವಸ್ತುವನ್ನು ಮುಂದಕ್ಕೆ ಅಥವಾ ಹಿಂದಕ್ಕೆ ತಳ್ಳಲು ಬೇಕಾದ BSCR) ಹೀಗೆನ್ನುತ್ತಾರೆ ?
Answer
Question Cancelled
80
ಸೋಲಾರ್ ಸಿಸ್ಪಂನ ಮೀರಿ ಪಯಣಿಸಿದ ಮೊದಲ ಮಾನವ ನಿರ್ಮಿತ ವಸ್ತು ಯಾವುದು?
Answer
A. ಮೋಯೇಜರ್-1
81
ಈ ಕೆಳಗಿನವುಗಳಲ್ಲಿ 12ರ ಭಾಜ್ಯ ಸಂಖ್ಯೆ ಯಾವುದು?
Answer
Question Cancelled
82
7.52 +4.05=?
Answer
B. 11.57
83
0.0657 - 0.00657=
Answer
A. 0.05913
84
0.02x0.4x0.1=9
Answer
A. 0.0008
85
ಒಂದು ನಿರ್ದಿಷ್ಟ ಮೊತ್ತವನ್ನು Aಸಹಾಗೂಡಔಗೆ4:12 ಪ್ರಮಾಣದಲ್ಲಿ ವಿಭಜಿಸಿದರೆ ಅಸಲಿನ ಅವಿಭಾಜ್ಯದ ಮೊತ್ತದಲ್ಲಿ B ಗೆಷ್ಟುಬರುತ್ತದೆ?
Answer
B. 3/4
86
ಮೂವರು ಮನುಷ್ಯರ ಸರಾಸರಿ ವಯಸ್ಸು 13. ಅವರಲ್ಲಿ ಇಬ್ಬರ ಸರಾಸರಿ ವಯಸ್ಸು 14. ಮೂರನೇ ವ್ಯಕ್ತಿಯ ವಯಸ್ಸೆಷ್ಟು?
Answer
B. 11
87
ಒಂದು ವಸ್ತುವಿಗೆ ಮೊದಲ ರಿಯಾಯತಿಯಾಗಿ 35% ನಂತರ 10% ಕೊಟ್ಲಲ್ಲಿ, ಅದರ ಬೆಲೆ ರೂ. 1170. ಅದರ ಅಸಲು ಬೆಲೆ ಎಷ್ಟು?
Answer
A. Tೂ.2000
88
ಒಬ್ಬ ವ್ಯಕ್ತಿ ಮನೆಯಿಂದ ಆಫೀಸ್ಗೆ 30 &. ಮೀ. / ಗಂಟೆಯ ವೇಗದಲ್ಲಿ ಪಯಣಿಸಿ ಮನೆಗೆ ಹಿಂದಿರುವಾಗ 20 ಕ. ಮೀ/ ಗಂಟೆಯ ವೇಗದಲ್ಲಿ ಬಂದರೆ, ಒಟ್ಟುಮೊತ್ತ ಅವನಿಗೆ 5 ಗಂಟೆ ಆಗುತ್ತದೆ. ಅವರ ಆಫೀಸ್ ಮನೆಯಿಂದ ಎಷ್ಟುದೂರದಲ್ಲಿದೆ?
Answer
B. 60 3. ಮೀ
89
ಒಂದು ಹಡಗು ಪ್ರವಾಹಕ್ಕೆ ಎದುರು ದಿಕ್ಕಿನಲ್ಲಿ ಚಲಿಸಿದರೆ, ಅದು 8 ಕಿ.ಮೀ / ಗಂಟೆಗೆ ವೇಗದಲ್ಲಿ ಪಯಣಿಸುತ್ತದೆ, ಅದು ನೀರಿನ ಪ್ರವಾಹದ ಜೊತೆ ಚಲಿಸಿದರೆ, ಅದು ಮೇಲಿನ ವೇಗಕ್ಕಿಂತ ಎರಡು ಪಟ್ಟು ವೇಗದಲ್ಲಿ ಪಯಣಿಸುತ್ತದೆ. ನಿಂತ ನೀರಿನಲ್ಲಿ ಅದರ ವೇಗ ಎಷ್ಟ?
Answer
B. 12 3 ಮೀ/ಗಂಟೆಗೆ | ‘gk
90
ಒಂದು ವಸ್ತುವನ್ನು 8:2 ಪ್ರಮಾಣದಲ್ಲಿ ವಿಭಜಿಸಿ ಸ ಹಾಗೂ ಔ ಗೆ ನೀಡಿದರೆ, A ನಪಾಲುಔನ ಪಾಲಿಗಿಂತ ಎಷ್ಟು " ಅಂಶ ಹೆಚ್ಚು?
Answer
C. 3/5
91
ಒಂದುವೇಳೆಸಿ- ಆಗಿ, B+ ಆಗಿ c+ ಆ೮,D: ಆದಲ್ಲಿ 20CSA384D ಏನಾಗುತ್ತದೆ?
Answer
A. 9
92
4*8 = 16, 5*4=20, 7*6=21 ಆದರೆ 4*9 ಎಷ್ಟು?
Answer
Question Cancelled
93
360,120,60,6 ---ಈ ಕ್ರಮದಲ್ಲಿ ತಪ್ಪಿಹೋದ ಸಂಖ್ಯೆ ಯಾವುದು?
Answer
C. 1
94
ಒಂದು ರಹಸ್ಯ ಭಾಷೆಯಲ್ಲಿ COMPUTER ಪದವನ್ನು RFUVQNPC ಎಂಡು ಬರೆದರೆ, ಈ ರಹಸ್ಯ ಭಾಷೆಯಲ್ಲಿ Ae) MEDICINE ಎನ್ನುವ ಪದವನ್ನು ಹೇಗೆ ಬರೆಯುವಿರಿ ?
Answer
A. EOJDJEFM
95
, ಕೆಳಗೆ ಕೊಟ್ಟ ಪದಗಳಲ್ಲಿನೀವು ನಿಘಂಟುವನ್ನು ನೋಡಬೇಕಾದಲ್ಲಿ ನೀವು ನೋಡುವ ಮೊದಲ ಪದ ಯಾವುದು?
Answer
D. Suneethi
96
DISSEMINATION ಎನ್ನುವ ಪದದಲ್ಲಿರುವ ಅಕ್ಷರಗಳನ್ನು ಬಳಸಿ, ನೀವು ಈ ಕೆಳಗೆ ಕೊಟ್ಟಿರುವ ಯಾವ ಪದವನ್ನು ನಿರ್ಮಿಸಲು ಸಾಧ್ಯವಿಲ್ಲ?
Answer
D. ACTION
97
ಈಕೆಳಗಿನವುಗಳಲ್ಲಿ ವಲಕ್ಷಣವಾದುದನ್ನು ಆಯ್ಕೆ ಮಾಡಿ
Answer
B. ಅರ್ಜಂಟಿನಾ
98
ಈಕೆಳಗಿನ ಪದಗಳಲ್ಲಿ ವಲಕ್ಷಣವಾದದ್ದುಯಾವುದು?
Answer
D. Brook
99
ಇವತ್ತು ತಂದೆಯ ವಯಸ್ಸುಮಗನ ವಯಸಿಗಿಂತ ಮೂರು ಪಟ್ಟುಹೆಚ್ಚು ಐದು ವರ್ಷಗಳ ಹಿಂದೆ ತಂದೆಯ ವಯಸ್ಸು ಮಗನ ವಯಸ್ಸಿಗಿಂತ ನಾಲ್ಕು ಪಟ್ಟುಹೆಚ್ಚು ಇವತ್ತು ತಂದೆಯ ವಯಸ್ಸೆಷ್ಟು)
Answer
B. 45
100
25 ವಿದ್ಯಾರ್ಥಿಗಳಿರುವ ತರಗತಿಯಲ್ಲಿ ಅಮೃತಾ ಮೊದಲಿನಿಂದ ನೋಡಿದರೆ ಎಂಟನೆಯವಳು. ಪ್ರಿಯಾ ಹಿಂದಿನಿಂದ ಅರನೆಯವಳಾಗುತ್ತಾಳೆ. ಅಮೃತಾ ಹಾಗೂ ಪ್ರಿಯಾಳ ನಡುವೆ ಇರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
Answer
B. 11

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.