| Post Name | COMMON PRELIMINARY EXAM 2022(+2 Level Stage II) -VARIOUS |
|---|---|
| Question Paper Code | 084/2022 |
| Category Code | 012/2021 |
| Date of Test | 27 August 2022 |
| Medium of Question | KANNADA |
| Exam Type | OMR Examination |
| Total Questions | 100 |
1
ಭಾರತ ದೇಶವನ್ನು ಆಳಿದ ಮೊದಲ ಯುರೋಪಿಯನ್ ದೇಶವ್ರ ಯಾವುದು?
Answer
A. ಮೋರ್ಚುಗೀಸರು
2
ಕೇರಳದ ಯಾವ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟೀಯ ಉದ್ಯಾನಗಳಿವೆ? ಈ
Answer
D. ಇಡುಕ್ಕಿ
3
3... ಮಲೆಯಾಳಂ ನಿಘಂಟನ್ನು ಮೊದಲು ರಚಿಸಿದವರು ಯಾರು?
Answer
D. ಹರ್ಮನ್ ಕುಂಡರ್ಬ್ಟ್
4
ಭಾರತದ ಪ್ರಥಮ ಸ್ವಾತಂತ್ರ್ಯ ಸಮರದ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಗವರ್ನರ್ ಜನರಲ್ ಆಗಿದ್ದವರು ಯಾರು? (ಗಿ) ಲಾರ್ಡ್ ಡಾಲ್ಹ್ೌಸಿ (13) ಲಾರ್ಡ್ Sane
Answer
C. ಹಿಂದೂ ಮಹಾಸಾಗರ
5
ಯಾವ ಮಹಾಸಾಗರದಲ್ಲಿ ಪ್ರಖರ ಅಗ್ನಿ ಪರ್ವತಗಳು ಇವೆ?
Answer
A. ಪೆಸಿಫಿಕ್ ಮಹಾಸಾಗರ
6
ಪೆಟ್ರೊಗ್ರಾಡ್ ಕಾರ್ಮಿಕರು ವಿಂಟರ್ ಪ್ಯಾಲೇಸನತ್ತ ಹೋಗುತ್ತಿದ್ದಾಗ ಸೈನಿಕರಿಂದ ನೂರಾರು ರೈತರು ಗುಂಡೇಟಿನಿಂದ ಹತರಾದ ಘಟನೆಯನ್ನು ಹೆಸರಿಸಿ.
Answer
B. ಕರಾಳ ಭಾನುವಾರ (ಬಡೀ ಸಂಡೇ)
7
ಟ್ರೊಪೋಸ್ಟಿಯರ್ ಮತ್ತು ಸ್ಟಾಟೋಸ್ಟಿಯರ್ನ್ನು ಬೇರ್ಪಡಿಸುವ ವಾಯುಮಂಡಲದ ಪದರವು ಯಾವುದು? ಈ
Answer
D. ಟ್ರೊಪಮೋಪಾಸ್
8
ಭಾರತದ ಪೂರ್ವ ಕರಾವಳಿಯಲ್ಲಿರುವ ಬಂದರುಗಳಲ್ಲಿ ಇದು ಯಾವುದು?
Answer
C. ಪರದ್ವೀಪ್
9
ಭಾರತದ ಸಂವಿಧಾನದಲ್ಲಿ “ನಿರ್ದೇಶಕ ತತ್ವಗಳನ್ನು” ಸೇರಿಸಿರುವ ಉದ್ದೇಶವ್ರ ಯಾವುದು?
Answer
B. ಸಾರ್ವಭೌಮ ದೇಶ
10
ಮಹಾತ್ಮಾ ಗಾಂಧೀಜಿಯವರ ರಾಜಕೀಯ ಗುರು ಯಾರು?
Answer
C. ಗೋಪಾಲಕೃಷ್ಣ ಗೋಖಲೆ
11
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು?
Answer
C. ಅಧ್ಯಕ್ಷ ಮತ್ತು ಇಬ್ಬರು ಸದಸ್ಯರು
12
ಸರ್ಕಾರೀ ಸೇವೆಗಳು ಯಾರ ಮುಖಾಂತರ ಜನರನ್ನು ತಲುಪುವ್ರವ್ರ?
Answer
A. ಅಧಿಕಾರಿಗಳಿಂದ
13
ಇ-ಆಡಳಿತದ ಉದ್ದೇಶವೇನು?
Answer
B. ಆಡಳಿತಾಂಗದಲ್ಲಿ ಎಲೆಕ್ಟಾನ್ ತಂತ್ರಜ್ಞಾನವನ್ನು ಬಳಸುವುದು ೧ ಲ್ರ YE
14
]4. ಮತದಾನದ ಪ್ರಾರಂಭಕ್ಕೆ ಎಷ್ಟು ಗಂಟೆಗಳು ಮುಂಚಿತವಾಗಿ ಚುನಾವಣಾ ಪ್ರಚಾರ ಕಾರ್ಯವನ್ನು ನಿಲ್ದಿಸಬೇಕು?
Answer
C. 36 ಗಂಟೆಗಳು
15
ಮಾಹಿತಿ ಹಕ್ಕುಗಳ ನಿಯಮದ ಪ್ರಕಾರ ಮಾಹಿತಿ ಒದಗಿಸಲು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಯು ದಿನವೊಂದಕ್ಕೆ ನೀಡಬೇಕಾದ ದಂಡದ ಮೊತ್ತ ಎಷ್ಟು?
Answer
B. 250 ರೂಗಳು
16
ನಮ್ಮ ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಿರುವ “ಸಮಾನತೆ”ಯ ತತ್ವವನ್ನು ಯಾವ ದೇಶದ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
Answer
A. ಫ್ರಾನ್ಸ್
17
ಭಾರತದ ಸಂವಿಧಾನದಲ್ಲಿ “ನಿರ್ದೇಶಕ ತತ್ವಗಳನ್ನು” ಸೇರಿಸಿರುವ ಉದ್ದೇಶವ್ರ ಯಾವುದು?
Answer
D. ಕಲ್ಯಾಣ ರಾಜ್ಯ
18
ಮಸೂದೆಯೊಂದನ್ನು ಆರ್ಥಿಕ ಮಸೂದೆಯೋ ಇಲ್ಲವೋ ಎಂದು ಒಪ್ಪಿಗೆ ನೀಡುವವರು ಯಾರು?
Answer
C. ಲೋಕಸಭಾಧ್ಯಕ್ಷ
19
ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆಯಾಗಿರುವ ನಿಯಮಗಳು ಸಂವಿಧಾನದ ಬದ್ಧವಾಗಿವೆಯೇ ಎಂಬುದನ್ನು ಕಂಡುಹಿಡಿಯುವ ವ್ಯವಸ್ಥೆ ಯಾವುದು? €
Answer
B. ನ್ಯಾಯಾಂಗದ ಪುನರ್ವಿಮರ್ಶೆ
20
ಕನ್ಕರೆಂಟ್ ಪಟ್ಟಿಯಲ್ಲಿರುವ ನಿಯಮಪವೊಂದನ್ನು ಕೇಂದ್ರ ಹಾಗೂ ರಾಜ್ಯಗಳು ಅಂಗೀಕರಿಸಿದಾಗ
Answer
C. ಕೇಂದ್ರದ ಮಸೂದೆ ಮಾತ್ರ ಜಾರಿಯಾಗುತ್ತದೆ
21
ಇವುಗಳಲ್ಲಿ ಯಾವುದು ನೇರ ತೆರಿಗೆಗೆ ಒಳಪಡುತ್ತದೆ?
Answer
A. ಆದಾಯ ತೆರಿಗೆ
22
ಸರ್ಕಾರದ ವಾರ್ಷಿಕ ಆರ್ಥಿಕ ಅಂದಾಜಿನ ಅನುಮೋದನೆ ಯಾವುದು?
Answer
C. ಬಜೆಟ್
23
ಪ್ರಥಮ ಪಂಚವಾರ್ಷಿಕ ಯೋಚನೆ ಪ್ರಾರಂಭವಾದ ವರ್ಷ ಯಾವುದು?
Answer
D. 1951
24
ಭಾರತೀಯ ರಿಜರ್ವ್ ಬ್ಯಾಂಕ್ನ ಕೇಂದ್ರ ಕಛೇರಿ ಎಲ್ಲಿದೆ?
Answer
B. ಮುಂಬೈ
25
ಇವುಗಳಲ್ಲಿ ಯಾವುದು ಬಂಡವಾಳ ವೆಚ್ಚದಲ್ಲಿ ಸೇರ್ಪಡೆಯಾಗಿಲ್ಲ?
Answer
Question Cancelled
26
ಮಾನವ ಶರೀರದ ಅತ್ಯಂತ ಚಿಕ್ಕ ಮೂಳೆ ಯಾವುದು?
Answer
D. ಸ್ಟೇಪ್ಸ್
27
ಸಿ-ಜೀವಸತ್ವದ ಕೊರತೆಯಿಂದ ಉಂಟಾಗುವ ರೋಗ ಯಾವುದು?
Answer
B. ಸ್ಕರ್ವಿ
28
ಡಿಡಿಟಿ (DDT) ಯಂತಹ ಕೀಟ ನಾಶಕಗಳು ಪರಿಸರದ ಮೇಲೆ ಮಾರಕ ಪರಿಣಾಮ ಉಂಟುಮಾಡುತ್ತವೆ ಎಂದು ತನ್ನ ಸೈಲೆಂಟ್ ಸ್ಟಿಂಗ್ ಎಂಬ ಪುಸ್ತಕದಲ್ಲಿ ಪ್ರತಿಪಾದಿಸಿದ ಲೇಖಕ ಯಾರು? Y
Answer
A. ರಖೇಲ್ ಕಾರ್ಸನ್
29
ಜವಹರಲಾಲ ನೆಹರೂ ಉಷ್ಣ ಸಸ್ಯೋದ್ಯಾನ ಇರುವ ಸ್ಥಳ ಯಾವುದು?
Answer
B. ತಿರುವನಂತಮರಂ
30
ಇವುಗಳಲ್ಲಿ ಯಾವುದು ವಿಶಿಷ್ಟ-ಸಂರಕ್ಷಣೆಗೆ ಒಳಪಡುವುದಿಲ್ಲ?
Answer
C. ಪ್ರಾಣಿಸಂಕುಲ ಉದ್ಯಾನ
31
ವಾಹನಗಳು ಮತ್ತು ಯಂತ್ರದ ಬ್ರೇಕುಗಳು ಕೆಲಸಮಾಡುತ್ತವೆ.
Answer
B. ಜಾರುವ ಘರ್ಷಣೆ
32
ಸಾ, 6, 5, ಮ, ಪ, ಧ, ನಿ--ಈ ಏಳು ಸ್ವರಗಳಲ್ಲಿ ಅತ್ಯಂತ ಹೆಚ್ಚಿನ ಪ್ರಿಕ್ಕೆನ್ಸಿ ಇರುವ ಸ್ವರ ಯಾವುದು?
Answer
D. ನಿ
33
ವಜ್ರವ್ರ ತನ್ನ ಹೊಳಪಿನಿಂದಾಗಿ ಪ್ರಸಿದ್ಧವಾಗಿದೆ ಅದರ ಹೊಳಪಿಗೆ ಕಾರಣವೇನು?
Answer
A. ಆಂತರಿಕ ಪ್ರತಿಫಲನ
34
ದೇಹದ ಕೋಶಗಳಿಗೆ ಪೆಟ್ಟಾದಾಗ, ಹುಣ್ಣಾದಾಗ ಮತ್ತು ಚರ್ಮದ ಸಮಸ್ಯೆಯ ವ್ಯಾಧಿಗಳಾದಾಗ ಉಪಯೋಗಿಸುವ ರಾಸಾಯನಿಕವು
Answer
B. ಆಅ್ಯಂಟಿ ಸೆಪ್ಟಿಕ್
35
ಸಮುದ್ರದ ನೀರಿನಿಂದ ಪಡೆಯುವ ಲೋಹ :
Answer
A. ಮೆಗ್ನೀಷಿಯಂ
36
ಇವುಗಳಲ್ಲಿ ಯಾವುದು ವೆಬ್ ಬ್ರೌಸರ್ ಅಲ್ಲ?
Answer
D. ಡ್ರೀಮ್ ವೀವರ್
37
ಇವುಗಳಲ್ಲಿ ಗುಂಪಿಗೆ ಹೊಂದದ ವಸ್ತು ಯಾವುದು?
Answer
D. ಪ್ಲಾಟರ್
38
ಅತ್ಯಂತ ಭದ್ರತೆ ಉಳ್ಳ ವೈಯಕ್ತಿಕ ಅಂಶಗಳಾದ ಪಾಸ್ವರ್ಡ್ ವಿವರ, ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಂಗ್ರಹಿಸಿ ವ್ಯಕ್ತಿಗಳನ್ನು ವಂಚಿಸುವ ಮೋಷವನ್ನು ಏನೆಂದು ಕರೆಯುವರು?
Answer
A. ಫಿಷಿಂಗ್
39
ಒಂದು ಕೋಣೆಯೊಳಗೆ ಕಂಪ್ಯೂಟರ್ಗನ್ನು ಒಂದಕ್ಕೊಂದನ್ನು ಸಂಪರ್ಕಿಸುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
Answer
B. ಸ್ಥಳೀಯ ಪ್ರದೇಶಗಳನ್ನು Bosse weo(LAN)
40
ಕಂಪ್ಯೂಟರಿನ ಬೇರೆ ಬೇರೆ ಭಾಗಗಳನ್ನು ಜೋಡಿಸಿ / ಸಂಪರ್ಕಿಸುವ ಕ್ರಿಯೆಗಳನ್ನು ಸಾಧಿಸುವ ತಂತ್ರಾಂಶವ್ರ ಯಾವುದು?
Answer
C. ಆಪರೇಟಿಂಗ್ ಸಿಸ್ಟಂ
41
ಸಂಚಯಾ ವೆಬ್ (Sanchaya) ಮೂಲಕ ಈ ಕೆಳಗಿನ ಯಾವ ಆನ್ಲೈನ್ ಸೇವೆ ಲಭ್ಯವಿದೆ?
Answer
B. ಕಟ್ಟಡದ ತೆರಿಗೆಯ ಲೆಕ್ಕಾಚಾರ
42
ಲೀಸಾ ಸಾಲಾನ್ (Lisa Calan) ಇವರು ಯಾವುದಕ್ಕೆ ಸಂಬಂಧಪಟ್ಟವರು? () 20210 ವಿಶ್ವ ಫುಟ್ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದರು i) 1994ರಲ್ಲಿ HOG ಪ್ರಶಸ್ತಿ ಪಡೆದವರು ii) ಕೇರಳದಲ್ಲಿ 26ನೇ ಅಂತರರಾಷ್ಟ್ರೀಯ ಚಲನಚಿತ್ರ ಉತ್ತವದಲ್ಲಿ ಸ್ಟಿರಿಟ್ ಆಫ್ ಸಿನೆಮಾ ಪ್ರಶಸ್ತಿಯನ್ನು ಪಡೆದವರು iii) 2021ರಲ್ಲಿ ಅತ್ಯುತ್ತಮ ಪುಟ್ಬಾಲ್ ಆಟಗಾರನೆಂದು ಬಾಲನ್ಥ್ಯೋರ್ ಪ್ರಶಸ್ತಿಯನ್ನು ಪಡೆದವರು
Answer
C. (aii) ಮಾತ್ರ
43
ಲೀಸಾ ಸಾಲಾನ್ (Lisa Calan) ಇವರು ಯಾವುದಕ್ಕೆ ಸಂಬಂಧಪಟ್ಟವರು? () 2021ರ ವಿಶ್ವ ಘಟ್ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದರು (uu) 1994ರಲ್ಲಿ ಫಾಲ್ಕೆ ಪ್ರಶಸ್ತಿ ಪಡೆದವರು
Answer
C. (1 ಮತ್ತು (iv) ಮಾತ್ರ (B) (ಮಾತ್ರ
44
ಕೇರಳ ರಾಜ್ಯದ ಯಾವ ಜಿಲ್ಲೆಯು ಪ್ರಥಮ ಬಾರಿಗೆ ಕೋವಿಡ್ 19ರ ವ್ಯಾಧಿಗೆ ಒಳಗಾಯಿತು?
Answer
C. ಐಏರ್ನಾಕುಲಂ
45
29ನೇ ಎಳುತ್ತಚ್ಚಾನ್ ಪ್ರಶಸ್ತಿಯನ್ನು ಪಡೆದ ಮಲೆಯಾಳಿ ಯಾರು?
Answer
A. ಪಿ. Hse
46
, ಕನಾಯಿ ಕುನ್ಹಿರಾಮನ್ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೆೇಳೆಕೆ ಸರಿಯಾದುದು? () ಕಣ್ಣೂರು ಜಿಲ್ಲೆಯ ಕನಾಯಿ ಹಳ್ಳಿಯಲ್ಲಿ ಹುಟ್ಟಿದ ಕೇರಳದ ವಾಸ್ತುಶಿಲ್ಪಿ (11) ಆತನು ಕೆ.ಸಿ.ಎಸ. ಪಣಿಕ್ಕರ್, ಧನಪಾಲನ್ ಅವರ ಶಿಷ್ಯನಾಗಿದ್ದನು (111) ಆತ ರಾಜಾ ರವಿವರ್ಮ ಪ್ರಶಸ್ತಿ ತಿಕ್ಕುರಿಷಿ ಪ್ರಶಸ್ತಿಯನ್ನು ಪಡೆದಿದ್ದರು (iv) ಚೆನ್ನೆಯಲ್ಲಿನ ಸರ್ಕಾರಿ ಲಲಿತ ಕಲೆಗಳ ಕಾಲೇಜಿನಲ್ಲಿ ಶಿಕ್ಷಣ ಮತ್ತು ತರಬೇತಿ ಹಾಗೂ ಲಂಡನ್ನಿನ ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್ನಲ್ಲಿಯೂ ಶಿಕ್ಷಣ ಪಡೆದರು
Answer
C. (ai), (11), (av)
47
ಇವುಗಳಲ್ಲಿ ಯಾವುದು ಕಥಕ್ಕಳಿಗೆ ಸಂಬಂಧಿಸಿಲ್ಲ? (i) ತೊಡಾಯಂ (11) ಅಟ್ಟ ವಿಳಕ್ಕು
Answer
C. @ (B) Gi)
48
ಇವುಗಳಲ್ಲಿ ಯಾವುದು ಸರಿಹೊಂದುವ ಜೋಡಿಗಳು? i. ಡೇವಿಸ್ ಕಪ್ — v. ಗಾಲ್ಫ್ ii. ಪ್ರುಡೆನ್ಷಿಯಲ್ ವರ್ಲ್ಡ್ ಕಪ್ — vi. ಟೆನ್ನಿಸ್ iii. ಸುಲ್ತಾನ್ ಅಸ್ಲಾಂ ಷಾ ಕಪ್ — vii. ಕ್ರಿಕೆಟ್ iv. ವಾಕರ್ ಕಪ್ — viii. ಹಾಕಿ
Answer
A. i-vi, ii-vii, iii-viii, iv-v
49
1. ಸಣ್ಣ ಕಥೆ ಇನ್ನಾಲೆ ಇನ್ನು ll, ಪಾಶ್ಚಾತ್ಯ ಸಾಹಿತ್ಯ ದರ್ಶನಮ್ 111. ಮನುಷ್ಯ ನೀ ಮನ್ನುಕುಣ್ಣು 1೪. ಕೊಡುಂ ಕಾಟ್ರುಂ ಕೊಚುವಲ್ಲವುಂ ಈ ಮೇಲಿನವುಗಳಲ್ಲಿ ಎಂ. ಅಚ್ಯುತನ್ ಅವರ ಕೃತಿಗಳು ಯಾವುವು?
Answer
D. 111
50
ಈ ಕೆಳಗಿನ ನಿರ್ದೇಶಕರಲ್ಲಿ “ಕೃಷ್ಣನ್ ಕುಟ್ಟಿ” ಚಲನಚಿತ್ರವನ್ನು ನಿರ್ದೇಶಿಸಿದವರು ಯಾರು? (i) ಪವಿತ್ರನ್ (ii) ಪಿ.ಎ. ಬಕ್ಕರ್ (iii) ಟಿ.ವಿ. ಚಂದ್ರನ್ (iv) ಪಿ.ಎನ್. ಮೆನನ್
Answer
C. iii
51
ಮನುಷ್ಯ ನೀ ಮನ್ನುಕುಣ್ಣು Iv ಕೊಡುಂ ಕಾಟ್ರುಂ ಕೊಚುವಲ್ಲವುಂ ಈ ಮೇಲಿನವುಗಳಲ್ಲಿ ಎಂ. ಅಚ್ಯುತನ್ ಅವರ ಕೃತಿಗಳು ಯಾವುವು?
Answer
B. 11,17
52
ಈ ಕೆಳಗಿನ ನಿರ್ದೇಶಕರಲ್ಲಿ “ಕೃಷ್ಣನ್ ಕುಟ್ಟ' ಚಲನಚಿತ್ರವನ್ನು ನಿರ್ದೇಶಿಸಿದವರು ಯಾರು? i) ಪವಿತ್ರನ್ (10 ಪಿ.ಎ. ಬಕ್ಕರ್ ii) ಟಿ.ವಿ. ಚಂದ್ರನ್ iii) Bane’. ಮೆನನ್
Answer
A. 1
53
(ಬ) x /576
Answer
C. —24
54
A=x, B=-,C=+, 0 ಎ ಆದರೆ 12A8C16B36D6 :
Answer
D. 106
55
ಸಂಕೇತ ಭಾಷೆಯಲ್ಲಿ CHILD ಶಬ್ದವನ್ನು 36 ಎಂದು ಬರೆದಾಗ, 1107111118 ಶಬ್ದವನ್ನು ಹೇಗೆ ಬರೆಯಬಹುದು?
Answer
C. 79
56
weno 385 ಮೀಟರ್ ದಕ್ಷಿಣ ದಿಕ್ಕಿಗೆ ನಡೆಯುತ್ತಾಳೆ. ಅನಂತರ 40 ಮೀಟರ್ ಉತ್ತರ ದಿಕ್ಕಿಗೆ ನಡೆಯುತ್ತಾಳೆ. ಅನಂತರ ಪೂರ್ವಕ್ಕೆ ತಿರುಗಿ 25 ಮೀಟರ್ ನಡೆಯುತ್ತಾನೆ. ಮನಃ ದಕ್ಷಿಣಕ್ಕೆ ತಿರುಗಿ 5 ಮೀಟರ್ ನಡೆಯುತ್ತಾನೆ. ಅಲೀನಾ ಈಗ ತಾನು ಹೊರಟ ಜಾಗದಿಂದ ಎಷ್ಟು ವೀಟರ್ ದೂರದಲ್ಲಿದ್ದಾನೆ?
Answer
A. 25 ಮೀಟರ್
57
ಒಂದು ತಿಂಗಳಿನಲ್ಲಿ ಮೂರನೇ ದಿವಸ ಭಾನುವಾರದ ಹಿಂದಿನ ಎರಡನೇ ದಿವಸವಾದರೆ, ಆ ತಿಂಗಳಿನಲ್ಲಿ 2೩6ನೇ ದಿವಸ ಯಾವ ವಾರವಾಗುತ್ತದೆ?
Answer
C. ಭಾನುವಾರ
58
7 : 348 : : 8 :
Answer
B. 517
59
ಗಡಿಯಾರವು ಸಮಯವನ್ನು 4.40 ಎಂದು ಶೋರಿಸಿದೆ. ಹಾಗಾದರೆ. ಕನ್ನಡಿಯ ಅದರ ಪ್ರತಿಬಿಂಬದಲ್ಲಿ ಕಾಣುವ ಸಮಯವೆಷ್ಟು?
Answer
C. 7.20
60
ಒಂದು ಸಂಖ್ಯೆಗೆ 3ನ್ನು ಕೂಡಿಸಿದಾಗ ಅದರ ವರ್ಗವು 64 ಆಗುತ್ತದೆ. ಹಾಗಾದರೆ ಆ ಸಂಖ್ಯೆ ಯಾವ್ರದು?
Answer
A. ರಿ
61
ಸುನಿಲ್ ಮತ್ತು ಅನಿಲ್ ಇಬ್ಬರೂ ಸೇರಿ 6 ಗಂಟೆಯಲ್ಲಿ ಒಂದು ಕೆಲಸ ಮುಗಿಸುತ್ತಾರೆ. ಸುನಿಲ್ ಒಬ್ಬನೇ ಆ ಕೆಲಸ ಮಾಡಲು 10 ಗಂಟೆ ಸಮಯ ತೆಗೆದುಕೊಳ್ಳುತ್ತಾನೆ. ಹಾಗಾದರೆ ಅನಿಲ್ಗೆ ಅದೇ ಕೆಲಸ ಮಾಡಲು ಬೇಕಾಗುವ ಸಮಯವೆಷ್ಟು?
Answer
D. 15 ಗಂಟೆಗಳು
62
180 ಮೀಟರ್ ಉದ್ದದ ರೈಲೊಂದು 220 ಮೀಟರ್ ಉದ್ದದ ರೈಲನ್ನು ಹಾದು ಹೋಗಲು ಎಷ್ಟು ದೂರ ಹೋಗ ಬೇಕಾಗುತ್ತದೆ?
Answer
B. 400 ಮೀಟರ್
63
5 ಮೀಟರ್ ಉದ್ದ, 4 ಮೀಟರ್ ಅಗಲ ಮತ್ತು 2 ಮೀಟರ್ ಎತ್ತರವಿರುವ ಟ್ಯಾಂಕಿನಲ್ಲಿ ಎಷ್ಟು ನೀರು ಹಿಡಿಸುತ್ತದೆ?
Answer
A. 40,000 ಲೀಟರ್
64
ಮನು ವ್ಯಾಪಾರಕ್ಕಾಗಿ 40,000 ರೂ ಸಾಲವನ್ನು 8% ಸರಳಬಡ್ಡಿಯಲ್ಲಿ ಬ್ಯಾಂಕಿನಿಂದ ಪಡೆಯುತ್ತಾನೆ. ಆತನು ಸಾಲವನ್ನು 6 ತಿಂಗಳಲ್ಲಿ ತೀರಿಸಲು ಎಷ್ಟು ಹಣವನ್ನು ಕೊಡಬೇಕಾಗುತ್ತದೆ.
Answer
C. 41600
65
9 9 9 9 : 5 4 − 9 9
Answer
A. 1
66
_ ಮೂವರು ಸೋದರರ ವಯಸ್ಸು 3:65:70 ಪ್ರಮಾಣದಲ್ಲಿದೆ. ಅವರ ಒಟ್ಟು ವಯಸ್ಸು 90 ವರ್ಷಗಳಾದರೆ, ಕಿರಿಯವನ ವಯಸ್ಸೆಷ್ಟು?
Answer
D. 18
67
ಒಂದು ಶ್ರೇಣಿಯ ಮೂರನೇ ಸಂಖ್ಯೆ 34 ಮತ್ತು 6ನೇ ಸಂಖ್ಯೆ 67 ಹಾಗಾದರೆ ಮೊದಲ ಸಂಖ್ಯೆ ಎಷ್ಟು?
Answer
B. 12
68
5 ಮೀಟರ್ ಉದ್ದ, 4 ಮೀಟರ್ ಅಗಲ ಮತ್ತು 2 ಮೀಟರ್ ಎತ್ತರವಿರುವ ಟ್ಯಾಂಕಿನಲ್ಲಿ ಎಷ್ಟು ನೀರು ಹಿಡಿಸುತ್ತದೆ?
Answer
C. 41,600
69
ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಪ್ಲಿ ಅರುಣನ ಸ್ಥಾನ ಮೊದಲಿಂದ 15ನೆಯದಾಗಿದೆ. ಕಡೆಯ ಸ್ಥಾನದಿಂದ 30ನೆಯದಾಗಿದೆ. 7 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಹಾಗಾದರೆ ತರಗತಿಯಲ್ಲಿನ ಒಟ್ಟು ಸಂಖ್ಯೆಯ ವಿದ್ಯಾರ್ಥಿಗಳೆಷ್ಟು?
Answer
C. 51
70
U, 7 ಗೆ ಸೋದರ, W, 1 ಗೆ ಸೋದರಿ ೫೩ ನು WA ಮಗ. ೫ನು VA ಹೇಗೆ ಸಂಬಂಧಿಯಾಗುತ್ತಾನೆ?
Answer
D. ) ಸೋದರಳಿಯ (ನೆವ್ಯೂ)
71
Gold, as well as iron, ಸಸ... (106) found in Mexico. (Use the correct form of the verb given in brackets, to fill the blank, from the options below)
Answer
B. is
72
Each of the players ಸಾ (have) the same chances to win. (Use the correct form of the verb in the bracket to fill up the blank, choose from the options below)
Answer
A. has
73
Too much moisture in the air ————————— metal things to rust.
Answer
A. causes
74
The bus stop is near ಯ (we) house. Choose the correct possessive pronoun to fill up the blank
Answer
D. our
75
Fill up with the correct reflexive pronoun. “We don’t need any help. We'll do it ——————__-.
Answer
C. ourselves
76
You're Spanish, ————— ಸ್ಲಂ) Fill up the blanks with the correct question tag
Answer
C. aren’t you?
77
Let’s have a coffee, ———-__ —____—____? Fill up the blanks with the correct question tag
Answer
A. shall we?
78
Use the correct preposition to fill up the blank. “We will meet ———————— the airport’.
Answer
A. at
79
Change into Indirect Speech : He said, ‘‘I’ve finished’’.
Answer
D. He said that he had finished
80
Report the following sentence : He said, “Will you have ೩ seat”?
Answer
B. He asked me to have ೩ seat
81
Choose the correct option to mean the same as the idiom given below: Are you okay? You look a bit down in the mouth.
Answer
A. unhappy
82
She travelled the world in pursuit of her dreams. Choose the correct option from the choices below which would be a synonym to the underlined word
Answer
C. quest
83
The man stood with his arms akimbo smiling before the large mirror. Choose the correct option to mean the underlined word
Answer
D. Y-shaped
84
The summer sun was at it’s zenith in a cloudless sky. Which of the options is not a synonym of the underlined word?
Answer
D. hilltop
85
ಗಿ... of dolphins. Choose the most suitable collective noun.
Answer
Question Cancelled
86
Which of the following word is misspelt?
Answer
A. occassionally
87
What is the correct full form of etc?
Answer
C. et cetera
88
The ———__———_ of his mother was unbearable. Choose the correct word to bring out the correct meaning of the sentence.
Answer
A. loss
89
‘‘Don’t get upset. I was only pulling your leg’’. Choose from the options to get the most appropriate meaning of the above sentence.
Answer
B. I was just joking
90
She was a ————————- writer of novels and short stories. Choose the most suitable word to make the above statement meaningful.
Answer
B. _ prolific
91
ಈ ಕೆಳಗೆ ನೀಡಲಾದ ಪದಗಳಲ್ಲಿ ಸರಿಯಾದುದನ್ನು ಆರಿಸಿರಿ. (ಗ) ಭೇಧಭಾವ
Answer
C. PRQS
92
ಕೆಳಗಿನ ಸಂಕೇತವನ್ನು ಉಪಯೋಗಿಸಿ ಕೊಟ್ಟಿರುವ ವಾಕ್ಯವನ್ನು ಅರ್ಥಪ್ರರ್ಣವಾಗಿ ರಚಿಸಿ. ತೆನೆತೆನೆಗೂಡಿ ಹಳ್ಳ ಹನಿಹನಿಗೂಡಿ ಬಳ್ಳ. P Q R S
Answer
D. RQPS
93
ಕೆಳಗೆ ನೀಡಲಾದ ಆಂಗ್ರಭಾಷಾ ವಾಕ್ಯವನ್ನು ಕನ್ನಡಕ್ಕೆ ಭಾಷಾಂತರಿಸಿ Don’t judge a book by its cover.
Answer
A. ಪುಸ್ತಕವನ್ನು ಅದರ ಮುಖಪಟದಿಂದ ನಿರ್ಣಯಿಸಬೇಡಿ
94
ಈ ಕೆಳಗೆ ನೀಡಲಾದ ವಾಕ್ಕದ ಅರ್ಥವನ್ನು ಸೂಚಿಸುವ ಪದವನ್ನು ಗುರುತಿಸಿ. ಕಬ್ಬಿಣದ ಕೆಲಸವನ್ನು ಮಾಡುವವನು ———_—
Answer
B. ಕಮ್ಮಾರ
95
‘ಅಶ್ವ’ ಪದದ ಸಮಾನಾರ್ಥಕ ಪದವನ್ನು ತಿಳಿಸಿ.
Answer
A. ಕುದುರೆ
96
“ಬಡವ' ಪದದ ವಿರೋದ ಪದವನ್ನು ತಿಳಿಸಿ.
Answer
C. ಬಲ್ಲಿದ
97
“ಹಾಸಿಗೆ ಇದ್ದಷ್ಟೇ ಕಾಲು ಚಾಚು' — ಈ ಗಾದೆ ಮಾತಿನ ಅರ್ಥವೇನು?
Answer
A. ನಮ್ಮ ಆದಾಯಕ್ಕೆ ಹೊಂದಿಕೊಂಡು ಖರ್ಚುಮಾಡು
98
‘ಭೂಮಿ’ ಈ ಪದದ ಪರ್ಯಾಯ ಪದ
Answer
B. ಅವನಿ
99
"ಭಿಕ್ಷುಕ' ಪದದ ಸ್ತೀಲಿಂಗ ರೂಪವನ್ನು ಗುರುತಿಸಿರಿ. ಕ್ಮ
Answer
D. ಭಿಕ್ಷುಕಿ
100
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಬರೆಯಿರಿ.
Answer
C. ಅಂಬುಧಿ
Discussion
Ask a doubt or share a tip.
No comments yet — start the discussion.