Skip to content
10th Level - Practice App Completely Free · 100K+ Users Install

Kerala PSC Common Preliminary Examination (SSLC Level)- Stage II – Various Previous Question Paper – 030/2021

Practice Mode

Sit all 99 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameCommon Preliminary Examination (SSLC Level)- Stage II - Various
Question Paper Code030/2021
Date of Test25 February 2021
Medium of QuestionKANNADA
Exam TypeOMR Examination
Total Questions100
1
“ಮೂಥಾನ್” ಸಿನೆಮಾದ ನಿರ್ದೇಶಕರು ಯಾರು?
Answer
B. ಗೀತು ಮೋಹನ್‌ದಾಸ್
2
2020 ರ ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದವರು ಯಾರು?
Answer
C. ನಿವಿನ್ ಪೌಲಿ
3
2020 ರ ಅಕ್ಟೋಬರ್ 15 ರಂದು ತೀರಿಕೊಂಡ ಪ್ರಸಿದ್ಧ ಕವಿ ಮತ್ತು 2019ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಯಾರು?
Answer
C. ಅಕ್ಕಿತಮ್ ಅಚ್ಯುತನ್ ನಂಬೂದಿರಿ
4
ಇಳಚೇರಿ ರಾಮಚಂದ್ರನ್ ತಮ್ಮ ಯಾವ ಕವನ ಸಂಕಲನಕ್ಕೆ ವಯಲಾರ್ ರಾಮವರ್ಮ ಸ್ಮಾರಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡರು?
Answer
D. ಒರು ವರ್ಜೀನಿಯನ್ ವೆಯಿಲ್‌ಕ್ಕಾಲಮ್
5
ಈ ಕೆಳಗಿನವುಗಳಲ್ಲಿ ನೇಪಾಳದ ಓಲ್ಡ್‌ ಮೊಂಕ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗಳನ್ನು ಪಡೆದುಕೊಂಡ ಮಲಯಾಳಮ್‌ ಚಲನಚಿತ್ರ ಯಾವುದು?
Answer
C. ಜಲಸಮಾಧಿ
6
2020 ರ ಟೊರಾಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಯಾರು?
Answer
A. ಪ್ರಿಯಾಂಕಾ ಚೋಪ್ರಾ
7
ಜಮ್ಮುವಿನ ಐತಿಹಾಸಿಕ ‘ಸಿಟಿ ಚೌಕ್’ ಅನ್ನು ಈಗ ಹೀಗೆಂದು ಕರೆಯಲಾಗುತ್ತದೆ
Answer
D. ಭಾರತ್ ಮಾತಾ ಚೌಕ್
8
ಭಾರತದಿಂದ ಹೊರಗೆ ಸ್ಥಾಪಿಸಲಾದ ಮೊದಲ ಯೋಗ ವಿಶ್ವವಿದ್ಯಾನಿಲಯ __________ ನಲ್ಲಿದೆ.
Answer
D. ಲಾಸ್ ಏಂಜಲೀಸ್
9
ಭಾಷೆಗಳ ಮೇಲಿನ ಇತ್ತೀಚಿನ ಅಧ್ಯಯನದ ಪ್ರಕಾರ, ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾತನಾಡುವ ಮೂರನೆಯ ಭಾಷೆ ಯಾವುದು?
Answer
C. ಹಿಂದಿ
10
2020 ರ ಫೆಬ್ರವರಿಯಲ್ಲಿ ಭಾರತವನ್ನು ಸಂದರ್ಶಿಸಿದ ದೇಶವೊಂದರ ಮುಖ್ಯಸ್ಥರು ಯಾರು?
Answer
A. ಡೊನಾಲ್ಡ್ ಟ್ರಂಪ್
11
ಉತ್ತರ ಗೋಳಾರ್ಧದಲ್ಲಿ, ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ?
Answer
A. ದಕ್ಷಿಣ
12
ಭಾರತೀಯ ಉಪಖಂಡದ ಉತ್ತರ ಮತ್ತು ದಕ್ಷಿಣ ತುದಿಯಲ್ಲಿ ಎಷ್ಟು ಡಿಗ್ರಿ ವ್ಯತ್ಯಾಸವಿದೆ?
Answer
C. 30
13
ದಖ್ಖನ್ ಪ್ರಸ್ಥಭೂಮಿಯ ಆಕಾರವೇನು?
Answer
D. ತ್ರಿಕೋನಾಕಾರ
14
ಭಾರತದ ಅತ್ಯಂತ ಹಳೆಯ ಭೂಭಾಗ ಯಾವುದು?
Answer
B. ಪರ್ಯಾಯ ದ್ವೀಪ ಪ್ರಸ್ಥಭೂಮಿ
15
ಈ ಕೆಳಗಿನವುಗಳಲ್ಲಿ ಯಾವುದು ಅರಬ್ಬೀಸಮುದ್ರ ನದಿ ವ್ಯವಸ್ಥೆಗೆ ಒಳಪಟ್ಟಿಲ್ಲ?
Answer
D. ಗಂಗಾ
16
ಸಿಂಧೂ ನದಿಯು ಪಾಕಿಸ್ತಾನವನ್ನು ಎಲ್ಲಿ ಪ್ರವೇಶಿಸುತ್ತದೆ?
Answer
C. ಚಿಲ್ಲಾರ್
17
ಗುಡುಗು ಸಹಿತವಾಗಿ ಮಧ್ಯಾಹ್ನ ಮೇಲೆ ಸುರಿಯುವ ಮಳೆಯನ್ನು __________ ಎಂದು ಕರೆಯಲಾಗುತ್ತದೆ.
Answer
C. 4 ಗಂಟೆಯ ಮಳೆ
18
ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳ ಮೇಲೆ ಬೀಸುವ ಬಲವಾದ ಬಿಸಿ ಹಾಗೂ ಒಣ ಗಾಳಿಯನ್ನು __________ ಎಂದು ಕರೆಯುತ್ತಾರೆ.
Answer
C. ಲೂ
19
ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ ಭಾರತದ ಯಾವ ರಾಜ್ಯದಲ್ಲಿದೆ 7
Answer
A. ಉತ್ತರಾಖಂಡ
20
ಭಾರತದಲ್ಲಿ ಯಾವ ರಾಜ್ಯವು ಹುಲಿಗಳ ರಾಜ್ಯ (ಟೈಗರ್ ಸ್ಟೇಟ್) ಎಂಬ ಅಭಿದಾನವನ್ನು ಪಡೆದಿದೆ?
Answer
A. ಮಧ್ಯಪ್ರದೇಶ
21
ಭಾರತಕ್ಕೆ ಬಂದ ಮೊದಲ ಯೂರೋಪಿನ ವ್ಯಾಪಾರಿಗಳು
Answer
B. ಪೋರ್ಚುಗೀಸರು
22
ಭಾರತವನ್ನಾಳುವ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರವನ್ನು ಗ್ರೇಟ್ ಬ್ರಿಟನ್ ಯಾವ ವರ್ಷ ತನ್ನ ಕೈವಶಮಾಡಿಕೊಂಡಿತು?
Answer
B. 1858
23
ಬಂಗಾಳದಲ್ಲಿ ಸರ್ಕಾರದ ದ್ವಿಮುಖ ನೀತಿಯನ್ನು ರದ್ದುಪಡಿಸಿದವರು
Answer
C. ವಾರನ್ ಹೇಸ್ಟಿಂಗ್ಸ್
24
ಆಧುನಿಕ ಭಾರತದ ನವೋದಯ ನಾಯಕ ಯಾರು?
Answer
A. ರಾಜಾರಾಮ್‌ ಮೋಹನ್‌ ರಾಯ್‌
25
ಭಾರತದ ನವೋದಯ ಪಿತಾಮಹ ಯಾರು 9
Answer
A. ರಾಜಾರಾಮ್‌ ಮೋಹನ್‌ ರಾಯ್‌
26
ಜವಾಹರ್‌ಲಾಲ್ ನೆಹರೂರವರ ಅಂತಿಮ ವಿಶ್ರಾಂತಿ ಸ್ಥಳ ಯಾವುದು?
Answer
A. ಶಾಂತಿವನ್
27
ಭಾರತದ ಸಂವಿಧಾನದ ಪೀಠಿಕೆಯನ್ನು ಸಿದ್ಧಪಡಿಸಿದವರು ಯಾರು 9
Answer
B. ಜವಾಹರ್‌ಲಾಲ್‌ ನೆಹರೂ
28
ಭಾರತದ ಯಾವ ರಾಜ್ಯದಲ್ಲಿ ಇಂಡಿಗೊ (ನೀಲಿ) ದಂಗೆ ನಡೆಯಿತು?
Answer
A. ಬಂಗಾಳ
29
ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುವುದಕ್ಕಿಂತ ಮೊದಲು ಯಾವ ಹುದ್ದೆಯಲ್ಲಿದ್ದರು?
Answer
A. ಸಂವಿಧಾನ ಸಭೆಯ ಅಧ್ಯಕ್ಷ
30
ಭಾರತದ ಎರಡನೆಯ ರಾಷ್ಟ್ರಪತಿ ಯಾರು?
Answer
D. ಡಾ. ಎಸ್. ರಾಧಾಕೃಷ್ಣನ್
31
ಭಾರತದ ಮ್ಯಾಗ್ನಾ ಕಾರ್ಟ ಎಂದು ಯಾವುದನ್ನು ಕರೆಯಲಾಗಿದೆ?
Answer
B. ಮೂಲಭೂತ ಹಕ್ಕುಗಳು
32
ಭಾರತೀಯ ಸಂವಿಧಾನದ ಮೈಲಿಗಲ್ಲು ಯಾವುದು?
Answer
D. ಮೂಲಭೂತ ಹಕ್ಕುಗಳು
33
ಭಾರತ ಸಂವಿಧಾನದ ಪ್ರಕಾರ ಮತದಾನದ ಹಕ್ಕು ಎಂಬುದು
Answer
D. ಮೇಲಿನ ಯಾವುದೂ ಅಲ್ಲ
34
ಧರ್ಮ, ಸಮುದಾಯ, ಜಾತಿ, ಲಿಂಗ ಅಥವಾ ಜನ್ಮಸ್ಥಳ ಮೊದಲಾದವುಗಳ ವಿಷಯದಲ್ಲಿನ ತಾರತಮ್ಯವನ್ನು ನಿಷೇಧಿಸುವ ಭಾರತ ಸಂವಿಧಾನದ ಅನುಚ್ಛೇದ ಯಾವುದು?
Answer
C. ಅನುಚ್ಛೇದ 15
35
ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದವರು ಯಾರು?
Answer
D. ಭಾರತದ ಸಂಸತ್ತು
36
ಭಾರತದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರನ್ನು ತೆಗೆದುಹಾಕುವ ಅಧಿಕಾರವನ್ನು ಹೊಂದಿರುವವರು ಯಾರು?
Answer
A. ರಾಷ್ಟ್ರಪತಿ
37
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಧಾನ ಕಚೇರಿ ಎಲ್ಲಿದೆ?
Answer
D. ನವದೆಹಲಿ
38
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಯಾವಾಗ ಅಸ್ತಿತ್ವಕ್ಕೆ ಬಂತು
Answer
D. 1993 ಅಕ್ಟೋಬರ್‌ 12
39
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷ ಯಾರು?
Answer
C. ನ್ಯಾಯಮೂರ್ತಿ ರಂಗನಾಥ ಮಿಶ್ರ
40
ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರನ್ನು ಅವರ ಗೊತ್ತುಪಡಿಸಿದ ಅಧಿಕಾರದಿಂದ ತೆಗೆದುಹಾಕಲು ಅಧಿಕಾರ ಹೊಂದಿರುವವರು ಯಾರು?
Answer
B. ಕೇಂದ್ರ ಸರ್ಕಾರ
41
ಕೇರಳದ ಉತ್ತರ ಭಾಗದಲ್ಲಿರುವ ರಾಜ್ಯ
Answer
A. ಕರ್ನಾಟಕ
42
ಕೇರಳದಲ್ಲಿ ತಾಲೂಕುಗಳ ಒಟ್ಟು ಸಂಖ್ಯೆ
Answer
D. 77
43
ಬೇಸಿಗೆಯಲ್ಲಿ ಮಳೆಯ ಸರಾಸರಿ ಪ್ರಮಾಣ ಎಷ್ಟು?
Answer
B. 40 ಸೆಂ. ಮೀ.
44
ಕೆಳಗಿನ ಮಣ್ಣುಗಳಲ್ಲಿ ಯಾವುದು ಸಾವಯವ ಪದಾರ್ಥದಲ್ಲಿ ಸಮೃದ್ಧವಾಗಿದೆ?
Answer
D. ಪರ್ವತ ಮಣ್ಣು
45
ಪಕ್ಷಿತಜ್ಞ ಡಾ. ಸಲೀಂ ಅಲಿ ಹೆಸರಿನಲ್ಲಿರುವ ಕೇರಳದ ಪಕ್ಷಿಧಾಮ
Answer
B. ತಟ್ಟೆಕಾಡ್‌
46
ಮಾಸ್ಟರ್‌ ನೇಯ್ಗೆ ಪದ್ಧತಿಯೊಂದಿಗೆ ನಂಟು ಹೊಂದಿರುವ ಗುಡಿ ಕೈಗಾರಿಕೆ
Answer
D. ಕೈಮಗ್ಗ
47
ಮೀನುಗಾರಿಕೆಯ ತಂತ್ರಜ್ಞಾನ ಕೇಂದ್ರ ಸಂಸ್ಥೆ ಎಲ್ಲಿದೆ?
Answer
C. ಕೊಚ್ಚಿ
48
ಪಲ್ಲಿವಸಾಲ್‌ ಯೋಜನೆ ಯಾವ ನದಿಯಲ್ಲಿದೆ9
Answer
C. ಮುತ್ತಿರಪ್ಪು
49
ಕುಟ್ಟಿಯಾಡಿ ಜಲವಿದ್ಯುಚ್ಛಕ್ತಿ ಯೋಜನೆ ಯಾವಾಗ ಪ್ರಾರಂಭಗೊಂಡಿತು?
Answer
A. 1972
50
ಯಾವ ಸ್ಥಳಗಳು ಕೇರಳದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 744ರಿಂದ ಜೋಡಿಸಲ್ಪಟ್ಟಿವೆ?
Answer
C. ತಿರುಮಂಗಳಮ್‌-ಕೊಲ್ಲಂ
51
ಅಕ್ಕಮ ಚೆರಿಯನ್‌ ಅವರ ಜನ್ಮಸ್ಥಳ ಯಾವುದು?
Answer
B. ಕಂಜಿರಪ್ಪಳ್ಳಿ
52
ಆಗಮಾನಂದ ಸ್ವಾಮಿಗಳು ತಮ್ಮ ಮೊದಲ ಆಶ್ರಮವನ್ನು ಎಲ್ಲಿ ಸ್ಥಾಪಿಸಿದರು?
Answer
C. ಪುದುಕ್ಕಾಡ್‌
53
ಅಕ್ಕಮ ಚೆರಿಯನ್ ಅವರನ್ನು ‘ಟ್ರಾವೆಂಕೋರಿನ ಝಾನ್ಸಿ ರಾಣಿ’ ಎಂದು ಕರೆದವರು ಯಾರು?
Answer
A. ಗಾಂಧೀಜಿ
54
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಕೇರಳ ರಾಜ್ಯ ಅಭಿವೃದ್ಧಿ ನಿಗಮ ನಿಯಮಿತದ ಪ್ರಧಾನ ಕಚೇರಿ ಎಲ್ಲಿದೆ?
Answer
B. ತ್ರಿಶ್ಕೂರ್‌
55
ಕೇರಳ ಕೃಷಿ ಕಾರ್ಮಿಕರ ಮೊದಲ ಸತ್ಯಾಗ್ರಹ ನಲ್ಲಿ ನಡೆಯಿತು.
Answer
C. ವೆಂಘನೂರ್‌
56
'"ಅಂಚುತೆಂಗು'' ದಂಗೆ ಯಾವ ಇಸವಿಯಲ್ಲಿ ನಡೆಯಿತು?
Answer
B. 1697
57
ವೆನಾಡ್‌ನಲಿದ್ದ ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಪ್ರಮುಖ ಉಗ್ರಾಣವನ್ನು ಎಲ್ಲಿ ಸ್ಥಾಪಿಸಲಾಗಿತ್ತು?
Answer
D. ಅಂಚುತೆಂಗು
58
ಪಳಸಿ ದಂಗೆಯ ಸಮಯದಲ್ಲಿ ನಾಶಗೊಳಿಸಲಾದ ಮೊದಲ ಹಾಗೂ ಅತ್ಯಂತ ದೊಡ್ಡ ದಾಲ್ಚಿನ್ನಿ ತೋಟವು ಯಾವ ಪ್ರದೇಶದಲ್ಲಿತ್ತು ?
Answer
D. ಅಂಚರಕ್ಕಾಂಡಿ
59
ವೇಲು ತಂಬಿ ದಳವನನ್ನು ಪರಾಭವಗೊಳಿಸಿದ ಬ್ರಿಟಿಷ್ ಸೈನ್ಯದ ಮುಖ್ಯಸ್ಥ ಯಾರು?
Answer
A. ಕರ್ನಲ್ ಲಿಗೆರ್
60
ಕಾಲಡಿಯ ರಾಮಕೃಷ್ಣ ಅದ್ವೈತ ಆಶ್ರಮವನ್ನು ಸ್ಥಾಪಿಸಿದವರು
Answer
A. ಸ್ವಾಮಿ ಆಗಮಾನಂದ
61
ಮನುಷ್ಯನಲ್ಲಿ ಎಷ್ಟು ವಿಧಗಳ ಹಲ್ಲುಗಳಿವೆ 9
Answer
B. 4
62
ಶ್ವಾಸಕೋಶವನ್ನು ಆವರಿಸಿ ಸಂರಕ್ಷಿಸುವ ಒಳಚರ್ಮ (ಮೆಂಬ್ರೇನ್)
Answer
B. ಪ್ಲೂರಾ
63
ಪ್ರತಿಜನಕ (ಆ್ಯಂಟಿಜೆನ್) ಹೊಂದಿರದ ರಕ್ತಗುಂಪು ಯಾವುದು?
Answer
B. O ಗುಂಪು
64
, ಶರೀರದ ಸಮತೋಲನವನ್ನು ನಿಯಂತ್ರಿಸುವ ಅಂಗ
Answer
A. ಸೆರಿಬೆಲಮ್‌ (ಹಿಮ್ಮಿದುಳು)
65
ಸ್ನಾಯು ಚಟುವಟಿಕೆಯನ್ನು ಸಂಯೋಜಿಸುವ ಮೆದುಳಿನ ಭಾಗ
Answer
B. ಸೆರಿಬೆಲಮ್‌
66
ಚಲನೆಯಲ್ಲಿ ಸ್ನಾಯುವಿನ ಉದ್ದಅಧಿಕಗೊಳ್ಳುತ್ತದೆ, ಆಗ ಆ ಸಂಕೋಚನವನ್ನು ಹೀಗೆಂದು ಕರೆಯಲಾಗುತ್ತದೆ
Answer
B. ವಿಕೇಂದ್ರಕ
67
ಶರೀರದಲ್ಲಿ ಕಬ್ಬಿಣಾಂಶದ ಹೀರುವಿಕೆಯನ್ನು ವೃದ್ಧಿಗೊಳಿಸುವ ವಿಟಮಿನ್
Answer
C. ವಿಟಮಿನ್ C
68
ರಕ್ತ ಹೆಪ್ಪುಗಟ್ಟುವಿಕೆಗೆ ಅವಶ್ಯವಿರುವ ವಿಟಮಿನ್
Answer
A. ವಿಟಮಿನ್ K
69
SEHAT ಟೆಲಿಮೆಡಿಸಿನ್‌ ಯೋಜನೆಯನ್ನು ಯಾರು ಉದ್ಭಾಟಿಸಿದರು?
Answer
C. ರವಿಶಂಕರ್‌ ಪ್ರಸಾದ್‌
70
ಭೂಮಿಯ ಶ್ವಾಸಕೋಶವೆಂದು ಕರೆಯಲ್ಪಡುವ ಸ್ಥಳ
Answer
B. ಅಮೆಜಾನ್ ವರ್ಷಾರಣ್ಯ
71
K ಶೆಲ್ ಅವಕಾಶ ನೀಡಬಹುದಾದ ಇಲೆಕ್ಟ್ರಾನುಗಳ ಗರಿಷ್ಠ ಸಂಖ್ಯೆ ಎಷ್ಟು?
Answer
A. 2
72
ಮೆಂಡಲೀವ್‌ ಘಟಕಗಳನ್ನು ಈ ಕ್ರಮದಲ್ಲಿ ವ್ಯವಸ್ಥೆಗೊಳಿಸಿದರು
Answer
C. ಪರಮಾಣು ದ್ರವ್ಯರಾಶಿಯ ಆರೋಹಣ ಕ್ರಮದಲ್ಲಿ
73
ಕೆಳಗಿನವುಗಳಲ್ಲಿ ಯಾವುದು ತನ್ನ ನಾಭಿಯಲ್ಲಿ ನ್ಯೂಟ್ರಾನ್‌ ಹೊಂದಿರುವುದಿಲ್ಲ?
Answer
C. ಪ್ರೋಟಿಯಂ
74
ದ್ಯುತಿಸಂಶ್ಲೇಷಣೆ ಸಮಯದಲ್ಲಿ ಮರಗಿಡಗಳು ಬಿಡುಗಡೆ ಮಾಡುವ ಅನಿಲ
Answer
C. ಆಮ್ಲಜನಕ
75
ಸಾಬೂನು ನೀರಿನಲ್ಲಿ ಕರಗುವಾಗ, ನೀರಿನ ಮೇಲ್ಮೈ ಸೆಳೆತವು
Answer
B. ಕಡಿಮೆ ಆಗುತ್ತದೆ
76
ಉರುಳುವ ಘರ್ಷಣೆಯು ಜಾರುವ ಘರ್ಷಣೆಗಿಂತ __________ ಆಗಿದೆ.
Answer
A. ಕಡಿಮೆ
77
ಬೆಳಕು ಸೂರ್ಯನಿಂದ ಭೂಮಿಗೆ __________ ಸಮಯದಲ್ಲಿ ತಲುಪುತ್ತದೆ.
Answer
D. 8.2 ನಿಮಿಷ
78
ಶಕ್ತಿಯ ಸಿಜಿಎಸ್ ಯೂನಿಟ್ ಯಾವುದು?
Answer
A. ಎರ್ಗ್
79
ಸ್ಥಾನಪಲ್ಲಟದ ಯೂನಿಟ್ ಯಾವುದು?
Answer
A. ಮೀಟರ್
80
ವಸ್ತುವೊಂದರಲ್ಲಿ ಅಡಕವಾಗಿರುವ ಭೌತದ್ರವ್ಯದ ಮೊತ್ತ
Answer
B. ದ್ರವ್ಯರಾಶಿ
81
6 ರಿಂದ ವಿಭಜಿಸಲ್ಪಡುವ ಮತ್ತು ಅಂಕೆಗಳ ಮೊತ್ತವು 6 ಆಗಿರುವ 1 ಮತ್ತು 50ರ ನಡುವಿನಲ್ಲಿ ಎಷ್ಟು 2 ಅಂಕೆ ಸಂಖ್ಯೆಗಳಿವೆ?
Answer
A. 2
82
ಕೆಳಗಿನ ಸಂಖ್ಯೆಗಳಲ್ಲಿ ಯಾವುದು 12ರ ಅಪವರ್ತ್ಯ ಆಗಿದೆ?
Answer
A. 63264
83
0.42 ರ 1/3 ನ್ನು 1.72ರ 1/2 ಕ್ಕೆ ಕೂಡಿಸಿದರೆ, ಮೊತ್ತವು ಎಷ್ಟು?
Answer
A. 1
84
617 + 6.017 + 0.617 + 6.0017 =?
Answer
C. 629.6357
85
3/4 ಕ್ಕಿಂತ ದೊಡ್ಡದಾಗಿರುವ ಮತ್ತು 9/4 ಕ್ಕಿಂತ ಚಿಕ್ಕದಾಗಿರುವ ಅಪೂರ್ಣಾಂಕ
Answer
B. 11/6
86
ಕೆಳಗಿನವುಗಳಲ್ಲಿ ಯಾವುದು ಅತಿದೊಡ್ಡ ಅಪೂರ್ಣಾಂಕ ಸಂಖ್ಯೆ ಆಗಿರುತ್ತದೆ?
Answer
B. 13/12
87
ಮೊದಲ 200 ಪೂರ್ಣಾಂಕಗಳ ಸರಾಸರಿ ಎಷ್ಟು?
Answer
A. 100.5
88
ಓರ್ವ ವ್ಯಾಪಾರಸ್ಥ ರೇಡಿಯೋ ಒಂದನ್ನು ರೂ. 3,000ಕ್ಕೆ ಖರೀದಿಸಿ, ಅದರ ಬೆಲೆಯನ್ನು 20% ರಷ್ಟು ಏರಿಸುತ್ತಾನೆ. 8% ಲಾಭವಷ್ಟೆ ಅವನು ಮಾಡಬೇಕಾಗಿರುವುದು. ಹಾಗಿದ್ದಲ್ಲಿ, ಶೇಕಡಾ ರಿಯಾಯಿತಿ ಎಷ್ಟು?
Answer
C. 10%
89
ಒಬ್ಬಾತ Aಯಿಂದ Bಗೆ ಗಂಟೆ ಒಂದಕ್ಕೆ 40 ಕಿ.ಮೀ. ವೇಗದಿಂದ ಪ್ರಯಾಣಿಸಿ, Bಯಿಂದ Aಗೆ ಗಂಟೆ ಒಂದಕ್ಕೆ 60 ಕಿ.ಮೀ. ವೇಗದಲ್ಲಿ ವಾಪಾಸಾಗುತ್ತಾನೆ. ಈ ಪ್ರಯಾಣದಲ್ಲಿ Aಯಿಂದ Bಗೆ ಇರುವ ದೂರ ಎಷ್ಟು?
Answer
Question Cancelled
90
ಗಂಟೆಯೊಂದಕ್ಕೆ 120 ಕಿ.ಮೀ. ವೇಗದಲ್ಲಿ ಚಲಿಸುವ ವಾಹನವೊಂದು 80 ಕಿ.ಮೀ. ಕ್ರಮಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
Answer
A. 40 ನಿಮಿಷ
91
+ ಗುಣಾಕಾರವನ್ನು, − ವಿಭಜನೆಯನ್ನು, × ಸಂಕಲನವನ್ನು, ÷ ವ್ಯವಕಲನವನ್ನು ಸೂಚಿಸುವುದಾದಲ್ಲಿ, [(35 × 20) + (25 ÷ 15)] − 5 ಎಷ್ಟಾಗುತ್ತದೆ?
Answer
A. 110
92
32 × 43 = 2334 ಮತ್ತು 47 × 67 = 7476 ಆದಲ್ಲಿ, 13 × 72 ಎಷ್ಟಾಗುತ್ತದೆ ?
Answer
D. 3127
93
2, 3, 5,7, ..... ಶ್ರೇಣಿಯಲ್ಲಿ ಅನಂತರದ ಸಂಖ್ಯೆ ಯಾವುದು?
Answer
B. 11
94
2 = 0, 3 = 3, 4 = 6, 5 = 9 ಆದಲ್ಲಿ, 7 =
Answer
B. 15
95
‘Examination’ ಇದಕ್ಕೆ ಸಂಬಂಧಿಸಿರುವುದಿಲ್ಲ
Answer
D. Action
96
Intelligence ಶಬ್ದದ ಅಕ್ಷರಗಳಿಂದ ಈ ಶಬ್ದವನ್ನು ರೂಪಿಸಲಾಗುವುದಿಲ್ಲ
Answer
D. Cancel
97
ಕೆಳಗಿನವುಗಳಲ್ಲಿ ಭಿನ್ನವಾದುದನ್ನು ಆಯ್ಕೆ ಮಾಡಿರಿ.
Answer
B. ಟೆರ್ಲಿನ್‌
98
ಕೆಳಗಿನವುಗಳಲ್ಲಿ ಭಿನ್ನ ಶಬ್ದವನ್ನು ಆಯ್ಕೆ ಮಾಡಿರಿ.
Answer
C. ಬ್ಯಾಟರಿ
99
ತಂದೆಯ ವಯಸ್ಸುಆತನ ಮಗನ ವಯಸ್ಸಿನ 5 : 2 ರ ಅನುಪಾತದಲ್ಲಿದೆ. 10 ವರ್ಷಗಳ ನಂತರ ತಂದೆಯ ವಯಸ್ಸು ಮಗನ ವಯಸ್ಸಿನ ದುಪ್ಪಟ್ಟುಆದಲ್ಲಿ, ಮಗನ ಈಗಿನ ವಯಸ್ಸೆಷ್ಟು?
Answer
B. 20 ವರ್ಷ
100
50 ಮಕ್ಕಳ ತರಗತಿಯೊಂದರಲ್ಲಿ ನಂದನ ಶ್ರೇಯಾಂಕವು 20. ಕೊನೆಯ ಶ್ರೇಯಾಂಕದಿಂದ ನಂದನ ಸ್ಥಾನ ಯಾವುದು ?
Answer
D. 31

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.