| Post Name | Field Officer in KFDC Ltd, Assistant in Universities, Sub Inspector of Police (Trainee) in Police (Common Preliminary Examination Stage III) |
|---|---|
| Question Paper Code | 047/2023 |
| Category Code | 321/2022, 486/2022, 669/2022, 673/2022 |
| Date of Test | 27 May 2023 |
| Medium of Question | KANNADA |
| Exam Type | OMR Examination |
| Total Questions | 100 |
1
Vasco da Gamma firstly landed at Calicut in the Year
Answer
B. 1498
2
By which treaty the power of Malabar transferred from Sultan of Mysore to the British ?
Answer
C. Treaty of Sreerangapattanam
3
‘Atmopadesa Sathakam’ written by which social reformer of Kerala ?
Answer
D. Sree Narayana Guru
4
Who is known as Kerala Gandhi ?
Answer
A. K. Kelappan
5
“If there be paradise on earth, it is this, it is this, it is this’ - words of Mughal emperor Shah Jahan engraved in the walls of which Palace ?
Answer
A. Diwan-i-khas, Delhi
6
The social reformer who founded Ramakrishna Mission.
Answer
B. Vivekananda
7
The Nationalist who propounded ‘Drain theory’ against British economic exploitation of India.
Answer
D. Dadabai Naoroji
8
‘The Fall of Bastille’ is associated with which Revolution ?
Answer
A. French Revolution
9
Who worked as the Chairman of the State Reorganisation Commission of 1953 ?
Answer
C. Fazal Ali
10
The ‘Kargil War of 1999 between India and Pakistan is also called as
Answer
A. Operation Vijay
11
ಕೇರಳದಲ್ಲಿ ಮಾನ್ಸೂನ್ ಮಳೆಯ ಬಗ್ಗೆ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ. 1) ಕೇರಳವನ್ನು ಭಾರತದಲ್ಲಿ “ಗೇಟ್ವೇ ಆಫ್ ಮಾನ್ಸೂನ್” ಎಂದು ಹೆಸರಿಸಲಾಗಿದೆ. 2) ಪಾಲಕ್ಕಾಡ್ ಅಂತರವು ಮಳೆ ಬೀಳುವಿಕೆಯ ಪ್ರಾದೇಶಿಕ ಮಾದರಿಯ ವಿತರಣೆಯ ಮೇಲೆ ಪ್ರಭಾವ ಬೀರುತ್ತದೆ. 3) ಕೇರಳದಲ್ಲಿ ತುಲಾವರ್ಷವು ಪ್ರಮುಖ ಮಳೆಗಾಲವಾಗಿದೆ. ನೀಡಿರುವ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ ?
Answer
A. 1 ಮತ್ತು 2 ಮಾತ್ರ
12
ಕೇರಳದ ಪಶ್ಚಿಮಘಟ್ಟಗಳಲ್ಲಿನ ಈ ಕೆಳಗಿನ ಕಣಿವೆ ಮಾರ್ಗಗಳನ್ನು ಪರಿಗಣಿಸಿ. 1) ತಾಮರಸ್ಸೇರಿ ಕಣಿವೆ ಮಾರ್ಗ 2) ಅಚನ್ಕೋವಿಲ್ ಕಣಿವೆ ಮಾರ್ಗ 3) ಕಂಬಂ ಕಣಿವೆ ಮಾರ್ಗ 4) ಅರಂಪಾಡಿ ಕಣಿವೆ ಮಾರ್ಗ ಕೆಳಗಿನವುಗಳಲ್ಲಿ ಯಾವುದು ಉತ್ತರದಿಂದ ದಕ್ಷಿಣಕ್ಕೆ ಅವುಗಳ ಸ್ಥಳದ ಸರಿಯಾದ ಕ್ರಮವಾಗಿದೆ ?
Answer
B. 1-3-2-4
13
ಉಷ್ಣವಲಯದ ಚಂಡಮಾರುತಗಳ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ನಿಜವಲ್ಲ ?
Answer
A. ಉಷ್ಣವಲಯದ ಪ್ರದೇಶಗಳಲ್ಲಿ ಭೂಮಿ ಮತ್ತು ಸಾಗರ ಎರಡರಲ್ಲೂ ಹುಟ್ಟಿಕೊಳ್ಳುತ್ತವೆ.
14
ಪರ್ಯಾಯ ಆರ್ದ್ರ ಮತ್ತು ಶುಷ್ಕ ಅವಧಿಗಳೊಂದಿಗೆ ಹೆಚ್ಚಿನ ತಾಪಮಾನ ಮತ್ತು ಭಾರೀ ಮಳೆಯನ್ನು ಹೊಂದಿರುವ ಆರ್ದ್ರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಣ್ಣು ಯಾವುದು ?
Answer
D. ಜೇಡಿ ಮಣ್ಣು
15
ಕೆಳಗಿನ ಯಾವ ಪ್ರದೇಶವನ್ನು ‘ದೊಡ್ಡ ಆಟದ ದೇಶ’ ಎಂದು ಕರೆಯಲಾಗುತ್ತದೆ ?
Answer
A. ಆಫ್ರಿಕಾದ ಹುಲ್ಲುಗಾವಲು (ಸವನ್ನಾ)
16
2022-23 ರ ಮುಂಗಡಪತ್ರದಲ್ಲಿ ಯಾವುದು ರಸ್ತೆಗಳು, ರೈಲುಮಾರ್ಗಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ ಇನ್ಫ್ರಾಸ್ಟ್ರಕ್ಚರ್ ಎಂಬ ಏಳು ಎಂಜಿನ್ಗಳಿಂದ ಚಲಾಯಿಸಲ್ಪಡುವ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಒಂದು ಪರಿವರ್ತಕ ಮಾರ್ಗವಾಗಿದೆ ?
Answer
A. ಪಿ.ಎಂ. ಗತಿಶಕ್ತಿ
17
Which of the following is growth achieved by the Indian Economy in the Eleventh Plan period ?
Answer
C. An average of 7.9 Percent
18
Which of the following functions are correct about RBI ? i) Maintaining price stability while keeping in mind the objective of growth. li) Maintain public confidence in the system, protect depositors interest and provide cost-effective banking services to the public. ili) To facilitate external trade and payment and promote orderly development and maintenance of foreign exchange market in India.
Answer
D. All of the above (i, ii, iii)
19
The Inter-Ministerial Coordination Committee on the Multidimensional Poverty Index constituted under NITI Aayog. Which of the following Ministries and Departments are included in the committee ?
Answer
D. Ministry of Women and Child Development and Department of Food and Public Distribution
20
The Nobel Prize for Economics 2022 was awarded to 3 American Economists for their research on
Answer
B. For research on banks and financial crises
21
Which of the following statements are correct about Weber’s Ideal type of Bureaucracy ? i) Division of labour. ii) Extensive Paperwork. 111) Well-defined authority of the hierarchy. iv) Impersonal nature.
Answer
C. Only (i, ili, iv)
22
047/23 -ಓ ಹನ್ನೊ ಂದನೆಯ ಯೋಜನಾ ಅವಧಿಯಲ್ಲಿ ಭಾರತದ ಆರ್ಥಿಕತೆಯು ಈ ಕೆಳಗಿನ ಯಾವ ಬೆಳವಣಿಗೆಯನ್ನು ಸಾಧಿಸಿದೆ 9
Answer
B. ಸರಾಸರಿ 9.5 ಪ್ರತಿಶತ
23
In which year RTI Act came into force ?
Answer
D. 2005
24
Who is the author of the book “Human Rights and Inhuman Wrongs” ?
Answer
C. V. R. Krishna lyer
25
Who preceded Rishi Sunak as Prime Minister of UK ?
Answer
A. Liz Truss
26
What was the total strength of the Constituent Assembly in 19467
Answer
A. 389
27
Which among is the correct chronological order of the cases of Fundamental Rights and Directive Principles ? i) Golak Nath vs State of Punjab li) Keshvanand Bharati vs State of Kerala ili) Champakam Dorairajan vs State of Madras iv) Minerva Mills Ltd. vs Government of India
Answer
D. iii, i, ii, iv
28
Name the system under which the peasant himself owns the land and is responsible for payment of land revenue to the government.
Answer
D. Ryotwari System
29
Consider the following statements about Panchayath Raj and mark which of the statement is incorrect ?
Answer
B. Panchayath Raj is associated with 12'° Schedule of the Constitution.
30
Which of the following Articles of the Indian Constitution states that “It shall be the duty of the Union to protect every State against external aggression and internal disturbances” ?
Answer
D. Article 355
31
ಪಡಯಣಿಯಲ್ಲಿ ಯಾವ ವಾದ್ಯಗಳನ್ನು ಬಳಸಲಾಗುತ್ತದೆ ?
Answer
A. ಥಪ್ಪು ಮತ್ತು ಚೆಂಡೆ
32
"ಕೇರಳ ಚೌಸರ್' ಎಂದು ಯಾರನ್ನು ಕರೆಯುತ್ತಾರೆ ?
Answer
C. ಚೀರಮಕವಿ
33
ಚಳಿಗಾಲದ ಒಲಿಂಪಿಕ್ಸ್ 2022ನ್ನು ಯಾವ ದೇಶವು ಆಯೋಜಿಸಿತು ?
Answer
D. ಚೀನಾ
34
ಗ್ರಾಮಸಭೆಯ ಮೇಲ್ವಿಚಾರಣೆಯಲ್ಲಿ ಗ್ರಾಮ ಪಂಚಾಯತ್ ಕೆಲಸ ಮಾಡುತ್ತದೆ. ) ಭಾರತದಲ್ಲಿಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯ ರಾಜಸ್ಥಾನ. ಡು ಛ್ರು ಭಾರತೀಯ ಸಂವಿಧಾನದ ಈ ಕೆಳಗಿನಯಾವ ಪರಿಚ್ಚೆ CONG “ಬಾಹ್ಯ ಆಕ್ರಮಣ ಮತ್ತು ಆಂತರಿಕ ಕ್ಟೋ ೀಭೆಗಳಿಂದ ಪ್ರತೀ ರಾಜ್ಯವನ್ನು ರಕ್ಷಿಸುವುದು ಒಕ್ಕೂಟದ ಕರ್ತವ್ಯವಾಗಿದೆ” ಎಂದು ಹೇಳುತ್ತದೆ ? A) ಪರಿಚ್ಛೇದ 325
Answer
D. ಮೃದಂಗ ಮತ್ತು ಥಪ್ಪು C) ಕೊಳಲು ಮತ್ತು ಚೆಂಡೆ 0) ಮಿಳವು ಮತ್ತು ಮದ್ದಳೆ
35
What is the National game of Bangladesh ?
Answer
D. Kabaddi
36
Chettikulangara Bharani is associated with a Bhagavathy temple in which district ?
Answer
C. Alappuzha
37
Who is the first Chairman of Kerala Folklore Academy ?
Answer
B. Bhargavan Pillai
38
The Olympics in which P.T. Usha lost the Bronze medal by a narrow margin ?
Answer
B. Los Angeles
39
Which of the following has announced Herbalife as its official partner for Tata IPL 2023 ?
Answer
C. BCCI
40
In which city will Prime Minister Narendra Modi attend the Joint Commander’s Conference - 2023 ?
Answer
A. Bhopal
41
Which of the following statements is/are false ? i) Hub operates on data link layer while switch operates on physical layer. ii) Hub is broadcast type transmission. ili) Router operates on network layer.
Answer
A. (i) only
42
ಈ ಕೆಳಗಿನವುಗಳಲ್ಲಿ ಯಾವುದು ಹರ್ಬಲೈಫ್ ಅನ್ನು ಟಾಟಾ ಐಪಿಎಲ್ 2023ಕ್ಕಾಗಿ ತನ್ನ ಅಧಿಕೃತ ಪಾಲುದಾರ ಎಂದು ಘೋಷಿಸಿದೆ ?
Answer
B. ಡಿಆರ್ಡಿಒ
43
ಕೆಳಗಿನವುಗಳಲ್ಲಿ ಯಾವುದೂ ವರ್ಚ್ಯುವಲ್ ಮೆಮೊರಿಯೊಂದಿಗೆ ಸಂಬಂಧ ಹೊಂದಿಲ್ಲ ?
Answer
B. ಸ್ಪೂಲಿಂಗ್
44
ರ್ಯಾನ್ಸಮ್ವೇರ್ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i) ರ್ಯಾನ್ಸಮ್ವೇರ್ ಒಂದು ವೈರಸ್ ಆಗಿದ್ದು ಅದು ತನ್ನಷ್ಟಕ್ಕೆ ಪುನರಾವರ್ತಿಸುತ್ತದೆ. ii) ಇದು ಒಂದು ರೀತಿಯ ಸೈಬರ್ ಅಪರಾಧವಾಗಿದ್ದು, ಸಾಮಾನ್ಯವಾಗಿ ಡೇಟಾವನ್ನು ಎನ್ಕ್ರಿಪ್ಟ್ ಮಾಡುವ ಮೂಲಕ ಆಕ್ರಮಣಕಾರರು ಕಂಪ್ಯೂಟರ್ಗೆ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಬಳಕೆದಾರರನ್ನು ಪ್ರವೇಶಿಸದಂತೆ ನಿರ್ಬಂಧಿಸುತ್ತಾರೆ. iii) ಸಂತ್ರಸ್ತರು ಡೇಟಾಗೆ ಪ್ರವೇಶ ಪಡೆಯಲು ಪಾವತಿಸುವಂತೆ ಆಕ್ರಮಣಕಾರರು ಬ್ಲ್ಯಾಕ್ಮೇಲ್ ಮಾಡುತ್ತಾರೆ.
Answer
D. ಇವುಗಳಲ್ಲಿ ಯಾವುದೂ ಅಲ್ಲ
45
ಉಬುಂಟು 20.04 ಎಲ್ಟಿಎಸ್ (LTS) ಎಂಬುದನ್ನು ಹೀಗೆಂದು ಕರೆಯಲಾಗುತ್ತದೆ
Answer
C. ಫೋಕಲ್ ಫೋಸಾ
46
ಇಸ್ರೋ ಉಡಾಯಿಸಿದ ಉಪಗ್ರಹಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ ? 1) CMS-01 ಸಂವಹನ ಉಪಗ್ರಹವಾಗಿದೆ. 2) GAST-6A ಭೂಮಿಯ ವೀಕ್ಷಣಾ ಉಪಗ್ರಹವಾಗಿದೆ. 3) ಮಿಷನ್ EOS-03 ವಿಫಲವಾಗಿದೆ. 4) INS-1C ನ್ಯಾವಿಗೇಷನ್ ಉಪಗ್ರಹವಾಗಿದೆ.
Answer
C. 1 ಮತ್ತು 3 ಮಾತ್ರ
47
DRDO ಕುರಿತಂತೆ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ ? 1) DRDO ಅನ್ನು 1959 ರಲ್ಲಿ ರಚಿಸಲಾಯಿತು. 2) INSAS ಶಸ್ತ್ರಾಸ್ತ್ರಗಳನ್ನು DRDO ವಿನ್ಯಾಸಗೊಳಿಸಿದೆ. 3) DRDO ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿದೆ. 4) DRDO ದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ.
Answer
C. 2 ಮಾತ್ರ
48
ಕೆಳಗಿನ ಯಾವ ರೋಗವನ್ನು ವಿಶ್ವದಾದ್ಯಂತ ನಿರ್ಮೂಲಿಸಬಹುದು ?
Answer
C. ಟೈಫಾಯಿಡ್
49
ಭಾರತದಲ್ಲಿ ಕೆಳಗಿನ ಯಾವ ಪರಿಸರ ಚಳುವಳಿಗಳು “ಮರಗಳನ್ನು ತಬ್ಬಿಕೊಳ್ಳುವುದು”ಕ್ಕೆ ಸಂಬಂಧಿಸಿದೆ ?
Answer
D. ಚಿಪ್ಕೋ ಚಳುವಳಿ
50
108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಯಾವ ನಗರವು ಆಯೋಜಿಸಿತು ?
Answer
D. ನಾಗಪುರ
51
6.3 × 6.3 + 2 × 6.3 × 3.7 + 3.7 × 3.7 ಇದರ ಮೌಲ್ಯವೇನು ?
Answer
B. 100
52
1/5 + 1/4 + 3/10ಕ್ಕೆ ಸಮನಾದ ದಶಮಾಂಶ ಸಂಖ್ಯೆ
Answer
C. 0.75
53
400 ರ 22 1/2% ಎಂದರೆ
Answer
A. 90
54
ಸರಳಗೊಳಿಸಿ (6² × 10⁴ × 15³)/(2⁶ × 3⁵ × 5⁶)
Answer
D. 5
55
5 : 7 = x : 35 ಆದರೆ x ಅನ್ನು ಕಂಡುಹಿಡಿಯಿರಿ.
Answer
C. 25
56
If the simple interest for an amount of Rs. 10,000/- for 2 years is Rs. 2,400/-, what is the compound interest for 2 years for the same principal ?
Answer
B. 2,544
57
ಒಂದು ಗೋಳದ ಪರಿಮಾಣವು 36π cm³ ಆಗಿದ್ದು, ಸೆಂ.ಮೀ.ನಲ್ಲಿ ಅದರ ತ್ರಿಜ್ಯವನ್ನು ಕಂಡುಹಿಡಿಯಿರಿ.
Answer
A. 3
58
ಸಮಾನಾಂತರ ಶ್ರೇಣಿಯೊಂದರ ಮೊದಲ ಮತ್ತು ಕೊನೆಯ ಪದಗಳು ಕ್ರಮವಾಗಿ 144 ಮತ್ತು 300 ಮತ್ತು ಸಾಮಾನ್ಯ ಅನುಪಾತವು 3 ಆಗಿದೆ. ಈ ಸಮಾನಾಂತರ ಶ್ರೇಣಿಯ ಪದಗಳ (ನಿಯಮಿತ ಪರಿಮಾಣಗಳ) ಸಂಖ್ಯೆಯನ್ನು ಕಂಡುಹಿಡಿಯಿರಿ.
Answer
Question Cancelled
59
ಒಂದು ಗುಂಪಿನಲ್ಲಿ 10 ವಿದ್ಯಾರ್ಥಿಗಳ ಸರಾಸರಿ ಅಂಕ 25. ಈ ಗುಂಪಿನಲ್ಲಿ ಇನ್ನೂ ಒಬ್ಬವಿದ್ಯಾರ್ಥಿ ಸೇರಿಕೊಂಡರೆ, ಸರಾಸರಿ 24ಕ್ಕೆ ಬದಲಾಗುತ್ತದೆ. ಹೊಸ ವಿದ್ಯಾರ್ಥಿಯ ಅಂಕ ಎಷ್ಟು ?
Answer
B. 14
60
ಒಬ್ಬವ್ಯಕ್ತಿ 600 ಮೀಟರ್ ದೂರವನ್ನು 5 ನಿಮಿಷಗಳಲ್ಲಿ ರಸ್ತೆಯ ಉದ್ದಕ್ಕೂ ನಡೆಯುತ್ತಾ ಕ್ರಮಿಸುತ್ತಾನೆ. ಆತನ ವೇಗವನ್ನು ಪ್ರತಿ ಗಂಟೆಗೆ ಕಿಲೋ ಮೀಟರ್ಗಳಲ್ಲಿ ಕಂಡುಹಿಡಿಯಿರಿ.
Answer
C. 7.2
61
ಖಾಲಿ ಜಾಗಗಳನ್ನು ಭರ್ತಿ ಮಾಡಿ. 3, 6, 11, 18, 27, _____
Answer
A. 38
62
2 + 3 = 8 ; 4 + 5 = 24 ; 1 + 8 = 9 ಎಂದಾದರೆ 3 + 6 ?
Answer
B. 21
63
ಗುಂಪಿಗೆ ಸೇರದ ಪದವನ್ನು ಕಂಡುಹಿಡಿಯಿರಿ. i) 13 ii) 17 iii) 23 iv) 27
Answer
D. 27
64
EARTH : FBSUI :: FRUIT : ______
Answer
C. GSVJU
65
‘A’ ಎಂಬವಳು ‘B’ಯ ಸಹೋದರಿ. ‘C’ ಎಂಬವರು ‘B’ಯ ತಂದೆ. ‘D’ ಎಂಬವರು ‘C’ಯ ತಾಯಿ. ಹಾಗಾದರೆ ‘A’ ‘D’ಗೆ ಯಾವ ಸಂಬಂಧವನ್ನು ಹೊಂದಿದ್ದಾರೆ ?
Answer
B. ಮೊಮ್ಮಗಳು
66
ಅಖಿಲ್ ಪೂರ್ವಕ್ಕೆ 25 ಕಿ.ಮೀ. ನಡೆದು ಬಲಗಡೆಗೆ ತಿರುಗುತ್ತಾನೆ ಮತ್ತು 8 ಕಿ.ಮೀ. ಚಲಿಸುತ್ತಾನೆ. ಅನಂತರ ಅವನು ತನ್ನ ಬಲಕ್ಕೆ ತಿರುಗಿ ಇನ್ನೊಂದು 10 ಕಿ.ಮೀ. ಮತ್ತೆ ಅವನು ತನ್ನ ಎಡಕ್ಕೆ ತಿರುಗಿ 6 ಕಿ.ಮೀ. ನಡೆಯುತ್ತಾನೆ. ಅದರ ಅನಂತರ ಅವನು ತನ್ನ ಬಲಕ್ಕೆ ತಿರುಗಿ 15 ಕಿ.ಮೀ. ಪ್ರಯಾಣಿಸುತ್ತಾನೆ. ಅವನು ತನ್ನ ಆರಂಭಿಕ ಸ್ಥಾನದಿಂದ ಎಷ್ಟು ದೂರ ಮತ್ತು ಯಾವ ದಿಕ್ಕಿನಲ್ಲಿರುತ್ತಾನೆ ?
Answer
C. 14 ಕಿ.ಮೀ. ದಕ್ಷಿಣ
67
12 : 10ಕ್ಕೆ ಗಂಟೆಯ ಹಾಗೂ ನಿಮಿಷದ ಮುಳ್ಳುಗಳ ನಡುವಿನ ಕೋನ ಎಷ್ಟು ?
Answer
B. 55°
68
3ನೇ ನವೆಂಬರ್ 1994 ಗುರುವಾರವಾಗಿದ್ದರೆ, 20ನೇ ಮಾರ್ಚ್ 1995 ಯಾವ ವಾರವಾಗಿರುತ್ತದೆ ?
Answer
D. ಸೋಮವಾರ
69
MACHINE ಎಂಬ ಪದದ ಪ್ರತಿಬಿಂಬ ಚಿತ್ರವನ್ನು ಕಂಡುಹಿಡಿಯಿರಿ.
Answer
C. [ಚಿತ್ರದಲ್ಲಿರುವ ಪ್ರತಿಬಿಂಬಿತ ರೂಪ]
70
ಕನ್ನಡಿಯಲ್ಲಿ ನೋಡುವಾಗ, ಗಡಿಯಾರವು 12 : 15 ಸಮಯವೆಂದು ತೋರಿಸುತ್ತದೆ. ಸರಿಯಾದ ಸಮಯವೆಂದರೆ
Answer
A. 11 : 45
71
Choose the most appropriate synonym for the underlined word. I am ready to concede that the decision was a wrong one.
Answer
B. Agree
72
Fill in the blanks with the correct option. He saw _____ SI of police sitting under _____ eucalyptus tree.
Answer
D. an, a
73
Identify the correct sentence.
Answer
A. I read the book yesterday.
74
Let us go to the beach, __________ ?
Answer
C. shall we
75
Identify the correct plural form of ‘commander-in-chief’.
Answer
A. commanders-in-chief
76
Complete the sentence with the correct conditional clause. If I had gone to New Delhi, ____
Answer
B. I could have seen the Qutub Minar
77
Fill in the blanks with the correct option. A new mobile tower ________ next month.
Answer
C. is being installed
78
Fill in the blanks with the most appropriate option. I ______ you to a duel.
Answer
A. dare
79
Fill in the blanks with the appropriate preposition. I will see you ______ 9 O’ clock.
Answer
D. at
80
Choose the correct indirect form of the given sentence. “Don’t go near the beach, Alan”, the mother said.
Answer
D. The mother told Alan not to go near the beach.
81
Fill in the blanks with the correct option. Sunflower is ______ than Jasmine.
Answer
A. more beautiful
82
Identify the segment of the sentence that contains a grammatical error. If there is no error, mark ‘No Error’. Though Tom studied hardly (A) / throughout the night (B) / he could not pass the exam (C) / No error (D)
Answer
A. A
83
Fill in the blanks with the correct option. Make sure that all arrangements are perfect prior ________ the inaugural function.
Answer
B. to
84
Select the most appropriate option to improve the underlined segment grammatically. Either Anil or his friends has completed the painting.
Answer
A. have completed
85
Select the most appropriate meaning for the given idiom. At sixes and sevens.
Answer
B. confused or difficult
86
Select the alternative which is the best substitute for the given phrase. A person appointed to settle a dispute.
Answer
D. arbitrator
87
What is the full form of OTT ?
Answer
C. Over – The – Top
88
Choose the correct option to fill the blank. Lakshmi is an ________ of our college.
Answer
B. alumna
89
Complete the sentence with the correct option. _______ the teacher, the students stopped talking.
Answer
D. Seeing
90
Choose the correct plural form of the word ‘stimulus’.
Answer
C. stimuli
91
ಧರಣಿ – ಇದರ ಸಮನಾರ್ಥಕ ಪದ
Answer
B. ಭೂಮಿ
92
ದ.ರಾ. ಬೇಂದ್ರೆಯವರ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ
Answer
D. ನಾಕುತಂತಿ
93
ರಾಜ + ಇಂದ್ರ – ರಾಜೇಂದ್ರ ಇಲ್ಲಿ ಆಗುವ ಸಂಧಿ
Answer
A. ಗುಣ ಸಂಧಿ
94
ಗೃಹ – ಇದರ ತದ್ಭವ ರೂಪ
Answer
D. ಗೆಹ
95
ಪಂಚದ್ರಾವಿಡ ಭಾಷೆಗಳಲ್ಲಿ ಒಂದು
Answer
B. ತುಳು
96
ಸಪ್ತಮಿ ವಿಭಕ್ತಿಗೆ ಉದಾಹರಣೆಯಾಗಿರುವುದು
Answer
A. ನೆಲದಲ್ಲಿ
97
ಕಾಲಿಗೆ ಬುದ್ಧಿ ಹೇಳು – ಈ ನುಡಿಗಟ್ಟಿನ ಸಂದರ್ಭ
Answer
B. ಪಲಾಯನಮಾಡು
98
Appeal ಇದಕ್ಕೆ ಸಂವಾದಿಯಾಗಿ ಬಳಸುವ ಕನ್ನಡ ಶಬ್ದ
Answer
B. ಮೇಲ್ಮನವಿ
99
ಸರಿಯಾದ ಪದ ಯಾವುದು ?
Answer
D. ನಿಷ್ಕರ್ಷ
100
ನಮ್ಮ ಮಿತಿ ಎಷ್ಟೋ ಅಷ್ಟಕ್ಕೆ ತೃಪ್ತಿಪಡಬೇಕು ಎಂಬ ಸಂದರ್ಭಕ್ಕೆ ಬರುವ ಗಾದೆ ಮಾತು
Answer
C. ಹಾಸಿಗೆಯಿದ್ದಷ್ಟು ಕಾಲುಚಾಚು
Discussion
Ask a doubt or share a tip.
No comments yet — start the discussion.