Skip to content
10th Level - Practice App Completely Free · 100K+ Users Install

Kerala PSC Fire and Rescue Officer (Plus 2 Level Main Examination 2022) – Fire and Rescue Services Previous Question Paper – 048/2023

Practice Mode

Sit all 97 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameFire and Rescue Officer (Plus 2 Level Main Examination 2022) - Fire and Rescue Services
Question Paper Code048/2023
Category Code617/2021
Date of Test29 May 2023
Medium of QuestionKANNADA
Exam TypeOMR Examination
Total Questions100
1
1817 ರಲ್ಲಿ ತಿರುವಾಂಕೂರಿನಲ್ಲಿ ಉಚಿತ ಶಿಕ್ಷಣವನ್ನು ಘೋಷಿಸಿದವರು ಯಾರು?
Answer
C. ಗೌರಿ ಪಾರ್ವತಿ ಬಾಯಿ
2
ಅಯ್ಯಂಕಾಳಿಗೆ ಸಂಬಂಧಿಸಿದ ಸರಿಯಾದ ಹೇಳಿಕೆ/ಗಳು ಯಾವುದು/ವು? 1) ಸಾಧು ಜನ ಪರಿಪಾಲನಾ ಸಂಘವನ್ನು ಸ್ಥಾಪಿಸಿದರು 2) ಸಂಸ್ಕೃತ ಶಾಲೆಗಳನ್ನು ಸ್ಥಾಪಿಸಿದರು 3) ಬಿಲ್ಲು-ಬಂಡಿ ಹೋರಾಟ ನಡೆಸಿದರು 4) ತಿರುವನಂತಪುರದ ಚೆಂಪಜಂತಿಯಲ್ಲಿ ಜನಿಸಿದರು
Answer
B. 1 ಮತ್ತು 3
3
ಭಾರತೀಯ ವಿದೇಶಾಂಗ ನೀತಿಯ ಮುಖ್ಯ ವಾಸ್ತುಶಿಲ್ಪಿ
Answer
D. ಜವಾಹರಲಾಲ್ ನೆಹರು
4
ಮೌಲಾನಾ ಅಬ್ದುಲ್ ಕಲಾಂ ಅವರಿಗೆ ಸಂಬಂಧಿಸಿದ ತಪ್ಪು ಹೇಳಿಕೆಗಳು ಯಾವುವು? 1. ಸ್ವತಂತ್ರ ಭಾರತದ ಎರಡನೇ ಶಿಕ್ಷಣ ಮಂತ್ರಿ 2. ನವೆಂಬರ್ 11, ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ. 3. ಅವರು ಫೆಬ್ರವರಿ 22, 1958 ರಂದು ನಿಧನರಾದರು 4. ವಿಂಗ್ಸ್ ಆಫ್ ಫೈರ್ (ಅಗ್ನಿಯ ರೆಕ್ಕೆಗಳು) ಅವರ ಜೀವನಚರಿತ್ರೆ.
Answer
C. 1 ಮತ್ತು 4
5
ಬೋಸ್ಟನ್ ಟೀ ಪಾರ್ಟಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
Answer
B. ಅಮೇರಿಕನ್ ಸ್ವಾತಂತ್ರರ್ಯ ಹೋರಾಟ
6
ರಾಷ್ಟ್ರೀಯ ಅಂಕಿಅಂಶ ಆಯೋಗದ ಹೊಸ ಅಧ್ಯಕ್ಷರು ಯಾರು?
Answer
D. ರಾಜೀವ್ ಲಕ್ಷ್ಮಣ್ ಕರಂಡಿಕರ್
7
ವಿಶ್ವದ ಅತ್ಯಂತ ಕಿರಿಯ ಉತ್ತರ ಪರ್ವತ ಶ್ರೇಣಿ?
Answer
Question Cancelled
8
ಹಕ್ಕಿಯ ಗರಿಗಳಂತೆ ತೋರುವ ಮೋಡ
Answer
C. ಕುಂತಲ ಮೇಘ
9
ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಂಧಿಸುವ ಸ್ಥಳ
Answer
A. ನೀಲಗಿರಿ
10
ಸರ್ವೆ ಆಫ್ ಇಂಡಿಯಾದ ಶಾಶ್ವತ ಪ್ರಧಾನ ಕಛೇರಿ
Answer
B. ಡೆಹ್ರಾಡೂನ್
11
ಸಿಂಹಬಾಲದ ಮಕ್ಯಾಕ್ಗಳು (ಮಕಾಕ ಕುಲದ ಕೋತಿ) ಕಾಣಸಿಗುವ ಕೇರಳದ ಏಕೈಕ ವನ್ಯಜೀವಿ ಅಭಯಾರಣ್ಯ
Answer
Question Cancelled
12
ಚಳಿಗಾಲದಲ್ಲಿ ಅತ್ಯಂತ ಕಡಿಮೆ ತಾಪಮಾನ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾದ ಪ್ರದೇಶವಾದ 'ಚುರು' ಇದು ಯಾವ ರಾಜ್ಯದಲ್ಲಿ ಇದೆ?
Answer
A. ರಾಜಸ್ಥಾನ
13
ಭಾರತದ ಬ್ರೆಡ್ ಬಾಸ್ಕೇಟ್ ಎಂದು ಯಾವ ಭಾರತೀಯ ರಾಜ್ಯವನ್ನು ಗೌರವಿಸಲಾಗಿದೆ?
Answer
A. ಪಂಜಾಬ್
14
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಹಣಕಾಸು ಸಂಸ್ಥೆ?
Answer
C. RBI
15
ರಾಬಿ ಬೆಳೆಗೆ ಉದಾಹರಣೆ?
Answer
D. ಬಾರ್ಲಿ
16
ಭಾರತದಲ್ಲಿ ಯಾವ ರಾಜ್ಯವನ್ನು ಖನಿಜ ರಾಜ್ಯ ಎಂದು ಕರೆಯಲಾಗುತ್ತದೆ?
Answer
A. ಜಾರ್ಖಂಡ್
17
ಯೋಜನೆಗಾಗಿ ಯೋಜನಾ ಆಯೋಗವನ್ನು ಬದಲಿಸಿದ ಆಡಳಿತ ವ್ಯವಸ್ಥೆ?
Answer
B. ನೀತಿ ಆಯೋಗ
18
2021-22 ರಲ್ಲಿ ಜಾಗತಿಕ ಹಾಲು ಉತ್ಪಾದನೆಯಲ್ಲಿ 24 ಪ್ರತಿಶತದಷ್ಟು ಕೊಡುಗೆ ನೀಡಿದರೆ, ವಿಶ್ವ ಹಾಲು ಉತ್ಪಾದನೆಯಲ್ಲಿ ಭಾರತದ ಸ್ಥಾನ.
Answer
D. 1
19
ರಾಜ್ಯ ಸಭಾ ಚುನಾವಣೆಯಲ್ಲಿ ಕನಿಷ್ಠ ಯಾವ ವಯಸ್ಸಿನಲ್ಲಿ ಸ್ಪರ್ಧಿಸಬಹುದು?
Answer
A. 30
20
ಇದನ್ನು ಭಾರತದ ಮ್ಯಾಗ್ನಾ ಕಾರ್ಟಾ ಎಂದು ವಿವರಿಸಲಾಗಿದೆ
Answer
D. ಮೂಲಭೂತ ಹಕ್ಕುಗಳು
21
ಸಾರ್ವತ್ರಿಕ ಮತದಾನದ ಹಕ್ಕನ್ನು ಉಲ್ಲೇಖಿಸುವ ಸಂವಿಧಾನದ ವಿಧಿ
Answer
B. 326
22
ಪುರಸಭೆ, ಗ್ರಾಮ ಪಂಚಾಯಿತಿ, ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವ ವಯಸ್ಸು ಪೂರ್ಣಗೊಳಿಸಿರಬೇಕು?
Answer
C. 21
23
ಸಂವಿಧಾನ ರಚನಾ ಸಮಿತಿ ಸಭೆಯ ಅಧ್ಯಕ್ಷರು?
Answer
D. Dr. ರಾಜೇಂದ್ರ ಪ್ರಸಾದ್
24
ಶ್ಯಾಮ್ ಸರನ್ ನೇಗಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದಾರೆ?
Answer
B. ಭಾರತದ ಮೊದಲ ಮತದಾರ
25
ಸಂವಿಧಾನದ ಯಾವ ತಿದ್ದುಪಡಿಯು ಮೂಲಭೂತ ಹಕ್ಕುಗಳಿಂದ ಆಸ್ತಿಯ ಹಕ್ಕನ್ನು ತೆಗೆದುಹಾಕಿತು?
Answer
A. 44 ನೇ ತಿದ್ದುಪಡಿ
26
ಕೆಳಗಿನವುಗಳಲ್ಲಿ ಯಾವುದು ಸಂವಿಧಾನದ ಒಕ್ಕೂಟದ ಪಟ್ಟಿಯಲ್ಲಿ ಸೇರಿಸಲಾಗಿಲ್ಲ?
Answer
C. ಕೃಷಿ
27
ಕೇರಳದ ತೇವಭೂಮಿ ಯೋಜನೆಯ ಅಧ್ಯಕ್ಷರು ಯಾರು?
Answer
A. ಪರಿಸರ ಇಲಾಖೆಯ ರಾಜ್ಯ ಸಚಿವರು
28
ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರು
Answer
C. ಜಿಲ್ಲಾಧಿಕಾರಿ
29
ಸರ್ಕಾರಿ ಆಸ್ಪತ್ರೆ ಗಳನ್ನು ಅವಲಂಬಿಸಿರುವ ವ್ಯಕ್ತಿಗಳು ಎದುರಿಸುತ್ತಿರುವ ತೊಂದರೆಗಳನ್ನು ನಿಲ್ಲಿಸಲು ಪ್ರಾರಂಭಿಸಿದ ಯೋಜನೆ
Answer
A. ಆರ್ದ್ರಾಮ್ ಮಿಷನ್
30
ಶಿಶು ಸಹಾಯವಾಣಿ (ಚೈಲ್ಡ್ ಲೈನ್ ಟೋಲ್ ಫ್ರೀ ಸಂಖ್ಯೆ)
Answer
D. 1098
31
ಭಾರತೀಯ ಸಂವಿಧಾನದಲ್ಲಿ ಎಷ್ಟು ತಿದ್ದುಪಡಿಗಳಿವೆ?
Answer
C. 105
32
ಕರುಳಿನ ರಸ (ಸಕ್ಕಸ್ ಎಂಟರಿಕಸ್) ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ
Answer
D. ಸಣ್ಣ ಕರುಳಿನಲ್ಲಿ ಜೀರ್ಣಕಾರಿ ದ್ರವ
33
ಮಾನವನ ದಂತ ಸೂತ್ರ
Answer
B. 2123 / 2123
34
ECG ಯಲ್ಲಿ QRS ತರಂಗವು ಏನನ್ನು ಸೂಚಿಸುತ್ತದೆ?
Answer
A. ಹೃತ್ಕುಕ್ಷಿಯ ಸಂಕೋಚನ
35
ಮಲೇರಿಯಾ ರೋಗಕಾರಕ (ಪ್ಲಾಸ್ಮಮೋಡಿಯಂ) ಯಾವ ಹಂತದಲ್ಲಿ ರೋಗವನ್ನು ಉಂಟುಮಾಡುತ್ತದೆ?
Answer
D. ಸ್ಪೊರೊಜೊಯಿಟ್
36
ಜನನಿ ಸುರಕ್ಷಾ ಯೋಜನೆಯ ಉದ್ದದೇಶವೇನು?
Answer
C. ತಾಯಿಯ ಮರಣ ಪ್ರಮಾಣವನ್ನು ಕಡಿಮೆ ಮಾಡಲು [MMR]
37
ಕೇಂದ್ರ ಸರ್ಕಾರದ ಸಾರ್ವಜನಿಕ ಆರೋಗ್ಯ ಸಲಹೆಗಾರರು ಯಾರು?
Answer
B. ಆರೋಗ್ಯ ಸೇವೆಗಳ ಮಹಾನಿರ್ದದೇಶಕರು
38
ಭೂಮಿಯ ವಿಮೋಚನಾ ವೇಗ ಎಷ್ಟು ?
Answer
A. 11.2 km/s
39
ಹೈಡ್ರಾಲಿಕ್ ಲಿಫ್ಟ್ನ ಕೆಲಸದ ತತ್ವ
Answer
B. ಪಾಸ್ಕಲ್ ನಿಯಮ
40
ವಿದ್ಯುತ್ಕಾಂತೀಯ ರೋಹಿತದಲ್ಲಿ "ಶಾಖದ ಅಲೆಗಳು" ಎಂದು ಕರೆಯಲ್ಪಡುವ ತರಂಗಗಳು?
Answer
Question Cancelled
41
ಕೆಳಗಿನವರಲ್ಲಿ ಯಾರು ಭೌತಶಾಸ್ತತ್ರಕ್ಕಾ ಗಿ ನೊಬೆಲ್ ಪ್ರಶಸ್ತಿಯನ್ನು ಪಡೆದಿಲ್ಲ?
Answer
B. ಕ್ಯಾರೊಲಿನ್ ಬರ್ಟೊಝಿ
42
ಕೆಳಗಿನವುಗಳಲ್ಲಿ ಭೌತಿಕ ಬದಲಾವಣೆ ಯಾವುದು?
Answer
C. ಮಂಜುಗಡ್ಡೆಯ ಕರಗುವಿಕೆ
43
916 ಚಿನ್ನದ ಆಭರಣಗಳು ಯಾವ ವರ್ಗಕ್ಕೆ ಸೇರಿವೆ?
Answer
A. ದ್ರಾವಣ
44
ಮಳೆನೀರಿನ pH ಮೌಲ್ಯದ ಸಾಧ್ಯತೆ
Answer
A. 5 ರಿಂದ 5.5
45
CMET, ಡಿಜಿಟಲ್ ಯೂನಿವರ್ಸಿಟಿ ಆಫ್ ಕೇರಳ ಮತ್ತು ಟಾಟಾ ಸ್ಟೀಲ್ ಲಿಮಿಟೆಡ್ ಇವು ಮೂರು ಸಂಸ್ಥೆಗಳು ಸೇರಿ ಕೇರಳದಲ್ಲಿ ಯಾವ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಒಪ್ಪಪಂದಕ್ಕೆ ಸಹಿ ಹಾಕಿವೆ?
Answer
B. ಗ್ರ್ಯಾಫೀನ್
46
ಆನಂದ್ ಎಂಬ ಕಾವ್ಯ ನಾಮದಿಂದ ಕರೆಯಲ್ಪಡುವ ಲೇಖಕರು ಯಾರು?
Answer
C. P ಸಚ್ಚಿದಾನಂದನ್
47
ಕೇರಳದ ಸಾಂಸ್ಕೃ ತಿಕ ಗೀತೆಯನ್ನು ಬರೆದವರು ಯಾರು?
Answer
D. ಬೋಧೇಶ್ವರನ್
48
ಬೀಟನ್ ಕಪ್ (Beighton Cup) ಅನ್ನು ಯಾವ ಕ್ರೀಡಾಕೂಟದಲ್ಲಿ ನೀಡಲಾಗುತ್ತದೆ?
Answer
B. ಹಾಕಿ
49
ವೈಲೋಪ್ಪಳ್ಳಿಯವರ ಕವಿತೆಗಳನ್ನು "ಕಚಿಕ್ಕುರುಕ್ಕಿಯ ಕವಿತೆ" ಎಂದು ಯಾವ ವಿಮರ್ಶಕಾರ ವಿವರಿಸಿದ್ದಾರೆ?
Answer
D. M N ವಿಜಯನ್
50
2022 ರಲ್ಲಿ ಯಾವ ಪುಸ್ತಕ ವಯಲಾರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ?
Answer
C. ಮೀಸಾ
51
(0.001 × 0.04) / (0.004 × 0.01) = _______ ?
Answer
C. 1
52
ಬ್ಯಾಂಕ್ ಒಂದರಲ್ಲಿ ರಾಜುವು 5% ಚಕ್ರ ಬಡ್ಡಿ ದರದಲ್ಲಿ ರೂ.8000/- ಮೊತ್ತವನ್ನು ಠೇವಣಿ ಮಾಡುತ್ತಾನೆ. ರಾಜು ಬ್ಯಾಂಕಿನಿಂದ 2 ವರ್ಷಗಳ ನಂತರ ಎಷ್ಟು ಮೊತ್ತವನ್ನು ಪಡೆಯುತ್ತಾನೆ?
Answer
D. 8820
53
3ⁿ⁻² = 243 ಆಗಿದ್ದರೆ, n ನ ಬೆಲೆಯನ್ನು ಕಂಡುಹಿಡಿಯಿರಿ?
Answer
B. 7
54
25 – ( 30+ 42 ) ÷ 12 x 2 =__________
Answer
A. 13
55
ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳ ಸರಾಸರಿ ವಯಸ್ಸು 11 ಆಗಿದೆ. ಶಿಕ್ಷಕರನ್ನೂ ಸೇರಿಸಿದಾಗ ಸರಾಸರಿ ವಯಸ್ಸು 12 ಆಗಲಿದೆ. ಹಾಗಾದರೆ ಶಿಕ್ಷಕರ ವಯಸ್ಸು ಎಷ್ಟು ?
Answer
A. 42
56
ವರ್ಗ ಕೋಷ್ಟಕದಲ್ಲಿ ಅಗತ್ಯ ಸಂಖ್ಯೆ ಯಾವುದು? 3 8 9 6 4 11 2 7
Answer
C. 10
57
ಗುಂಪಿಗೆ ಸೇರದ ಪದವನ್ನು ಆಯ್ಕೆ ಮಾಡಿ
Answer
A. ಚೌಕ
58
ಸರಣಿಯಲ್ಲಿ ಮುಂದಿನ ಪದ ಯಾವುದು? ¾ , 1 ½, 2 ¼ , ____________
Answer
C. 3
59
ಜಾನಿಯು A ಜಾಗದಿಂದ ಉತ್ತರಕ್ಕೆ 2/5 km ಪ್ರಯಾಣಿಸಿದನು ಮತ್ತು ದಕ್ಷಿಣಕ್ಕೆ 1 2/3 km ಪ್ರಯಾಣಿಸಿದನು. ಹಾಗಿದ್ದರೆ ಈಗ ಜಾನಿ A ಜಾಗದಿಂದ ಎಷ್ಟು ದೂರದಲ್ಲಿದ್ದಾನೆ?
Answer
B. 1 4/15 km ದಕ್ಷಿಣ
60
6 x 5 = 29 , 3 x 8 =23 , 4 x 9 = 35 ಆಗಿದ್ದರೆ 7 x 6 = ? ಎಷ್ಟಾಗಲಿದೆ?
Answer
C. 41
61
A large, densely-packed crowd of people is called ________
Answer
B. throng
62
Which is the correct one?
Answer
C. mischievously
63
I am not good ________ playing the piano.
Answer
D. at
64
As an excuse for late, they always _________ stories.
Answer
B. make up
65
Find the odd one out
Answer
D. add a feather in the cap
66
Neither William nor his relatives ________ arrived.
Answer
B. have
67
If I were you, I _____________
Answer
B. wouldn't repeat the mistakes
68
Change into passive voice 'Raju has cleaned the plates'.
Answer
A. The plates have been cleaned by Raju
69
Change into indirect speech. Anna said, "They have come here many times."
Answer
C. Anna said that they had come there many times.
70
Find out the antonym of the word, 'pompously'
Answer
D. humbly
71
ಕೆಳಗಿನವುಗಳಲ್ಲಿ ಸರಿಯಾದ ಪದವನ್ನು ಆರಿಸಿರಿ
Answer
C. ವ್ಯವಸ್ಥೆ
72
ಕನ್ನಡ ಸಂಧಿಗಳೆಷ್ಟು?
Answer
C. 3
73
ಬಹುವಚನ ಪ್ರತ್ಯಯ ಯಾವುದು?
Answer
A. ಗಳು
74
ಆಕಾಶ ಇದರ ಪರ್ಯಾಯ ಪದ
Answer
B. ಗಗನ
75
All glitters not gold - ಇದರ ಕನ್ನಡ ರೂಪವೇನು?
Answer
B. ಮಿನುಗುವುದೆಲ್ಲ ಚಿನ್ನವಲ್ಲ
76
‘ವಿಜ್ಞಾನ’ ಇದರ ಭಾವ ನಾಮವೇನು?
Answer
C. ವೈಜ್ಞಾನಿಕ
77
ಸರಿಯಾದ ವಾಕ್ಯವನ್ನು ಆರಿಸಿರಿ.
Answer
B. ನಾನು ನೀರನ್ನು ಕುಡಿದೆನು
78
‘ಪೆರ್ಮರ’ ಈ ಪದವನ್ನು ಹೀಗೆ ವಿಗ್ರಹಿಸಬಹುದು.
Answer
B. ಪಿರಿದು ಮರ
79
ಬಣ್ಣ - ಇದರ ಸಂಸ್ಕೃತ ರೂಪವೇನು?
Answer
C. ವರ್ಣ
80
ಅನುಕರಣವಾಚಿ ಪದ ಯಾವುದು?
Answer
A. ಪಟಪಟನೆ
81
ಏಕಮಾನ ರಾಶಿಯನ್ನು ಹೊಂದಿರುವ ವಸ್ತುವಿನ ತಾಪಮಾನವನ್ನು ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿಸಲು ಅಗತ್ಯವಿರುವ ಶಾಖದ ಪ್ರಮಾಣ ____________
Answer
A. ವಿಶಿಷ್ಟೋಷ್ಣ ಸಾಮರ್ಥ್ಯ
82
ದಹನಕ್ಕೆ ಕಾರಣವಾಗುವ ಅಂಶಗಳ ಆಧಾರದ ಮೇಲೆ ಬೆಂಕಿಯನ್ನು ನಂದಿಸಲು ಅಳವಡಿಸಿಕೊಂಡ ವಿಧಾನಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ? i) ಸ್ಟಾರ್ವೇಷನ್ (Starvation) ii) ಸ್ಮೋಥರಿಂಗ್ (Smothering) iii) ಕೂಲಿಂಗ್ (Cooling)
Answer
C. ಮೇಲಿನ ಎಲ್ಲವೂ (i, ii ಮತ್ತು iii)
83
ಕೆಳಗಿನವುಗಳಲ್ಲಿ ಯಾವುದೇ ಮಾಧ್ಯಮವಿಲ್ಲದೆ ಶಾಖದ ವರ್ಗಾವಣೆ ಯಾವುದರಲ್ಲಿ ಆಗಲಿದೆ?
Answer
B. ವಿಕಿರಣ
84
ಸ್ಥಿತಿಯ ವರ್ಗಾವಣೆಯ ಸಂಭವಿಸುವ ಮೊದಲು ಏಕಮಾನ ರಾಶಿಯನ್ನು ಹೊಂದಿರುವ ವಸ್ತುವಿಗೆ ಅಗತ್ಯವಿರುವ ಶಾಖ ಯಾವುದು?
Answer
D. ಗುಪ್ತೋಷ್ಣ
85
ಕೆಳಗಿನವುಗಳಲ್ಲಿ ಅಗ್ನಿ ತ್ರಿಕೋನದ ಪ್ರಕಾರ ದಹನಕ್ಕೆ ಅಗತ್ಯವಿರುವ ಅಂಶಗಳು ಯಾವುವು? i) ಶಾಖ ii) ಇಂಗಾಲದ ಡೈ ಆಕ್ಸೈಡ್ iii) ಆಮ್ಲಜನಕ iv) ಇಂಧನ
Answer
B. ಕೇವಲ i, iii ಮತ್ತು iv
86
ಈ ಕೆಳಗಿನವುಗಳಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕಗಳಲ್ಲಿ ಬಳಸುವ BC ಮಾದರಿಯ ಶುಷ್ಕ ರಾಸಾಯನಿಕ ಪುಡಿಯಲ್ಲಿ ಬಳಸುವ ರಾಸಾಯನಿಕ ಪದಾರ್ಥಗಳು ಯಾವುವು? i) ಸೋಡಿಯಂ ಬೈಕಾರ್ಬನೇಟ್ ii) ಮೆಗ್ನೀಸಿಯಮ್ ಸ್ಟಿಯರೇಟ್ iii) ಮೆಗ್ನೀಸಿಯಮ್ ಕಾರ್ಬೋನೇಟ್ iv) ಡ್ರೈ ಕ್ಯಾಲ್ಸಿಯಂ ಫಾಸ್ಫೇಟ್
Answer
D. ಮೇಲಿನ ಎಲ್ಲವೂ (i, ii, iii ಮತ್ತು iv)
87
ಶುಷ್ಕ ಮಂಜುಗಡ್ಡೆ (ಡ್ರೈ ಐಸ್) ಎಂದು ಯಾವುದನ್ನು ಕರೆಯುತ್ತಾರೆ?
Answer
C. ಘನ ಕಾರ್ಬನ್ ಡೈಆಕ್ಸೈಡ್
88
ಜ್ವಲನ ಮೂಲದ ಸಹಾಯವಿಲ್ಲದೆ ವಸ್ತುವಿನ ಸ್ವಯಂ ಜ್ವಲನಕ್ಕೆ ಅಗತ್ಯವಾದ ಕನಿಷ್ಠ ತಾಪಮಾನಕ್ಕೆ ಏನೆಂದು ಕರೆಯಲಾಗುತ್ತದೆ?
Answer
A. ಜ್ವಲನ ತಾಪಮಾನ
89
ಕೆಳಗಿನವುಗಳಲ್ಲಿ LPG ಯ HAZCHEM ಸಂಕೇತ (ಅಪಾಯಕಾರಿ ರಾಸಾಯನಿಕ ಸಂಕೇತ) ಯಾವುದು?
Answer
B. 2 WE
90
ಪ್ರಥಮ ಚಿಕಿತ್ಸೆಯ ಉದ್ದೇಶಗಳೇನು?
Answer
D. ಮೇಲಿನ ಎಲ್ಲವೂ
91
ರಕ್ತಸ್ರಾವವನ್ನು ಕಡಿಮೆ ಮಾಡುವ ಕ್ರಮಗಳು?
Answer
C. ಎರಡೂ ಸರಿ
92
ಉಸಿರಾಟದ ತೊಂದರೆಗೆ ಯಾವುದು ಕಾರಣವಲ್ಲ?
Answer
B. ರಕ್ತ ವಾಂತಿ
93
ಯಾವುದು ಆಘಾತ(ಶಾಕ್) ದ ಲಕ್ಷಣವಲ್ಲ?
Answer
B. ಮೂರ್ಛೆ ರೋಗ
94
ಮಂಡಲದ ಹಾವಿನ ವಿಷವು ದೇಹದ ಯಾವ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ?
Answer
A. ರಕ್ತನಾಳಗಳು
95
ಹಠಾತ್ ಸಾವಿಗೆ ಕಾರಣ
Answer
A. ಹೃದಯಾಘಾತ
96
ಸುಟ್ಟಾಗ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು?
Answer
C. ನೆಲದ ಮೇಲೆ ಹೊರಳಾಡಿ
97
ಆಹಾರದ ಕಣಗಳು ಉಸಿರಾಟದ ನಾಳದಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು?
Answer
D. ಮೇಲಿನ ಎಲ್ಲವೂ
98
ಹೃದಯಾಘಾತದಿಂದ ಬರುವ ಎದೆ ನೋವನ್ನು ಗುರುತಿಸುವುದು ಹೇಗೆ?
Answer
C. ನೋವು ಎದೆಯಿಂದ ಪ್ರಾರಂಭವಾಗಿ ಎಡ ಭುಜ ಮತ್ತು ಕೈಗಳಿಗೆ ಹರಡುವುದು
99
ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್‌ನಲ್ಲಿ ಅದರ ಮಾಲಿಕ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಫೈಲ್‌ಗಳನ್ನು ಸ್ವಯಂಪ್ರೇರಣೆಯಿಂದ ಸ್ವೀಕರಿಸಿರುವುದು ಹಾಗೆಯೇ ಡೌನ್‌ಲೋಡ್ ಮಾಡಿರುವುದು ಕಂಡುಬಂದಿದೆ. ಆದರೆ ಅವರು ಆ ಕಡತಗಳನ್ನು ಬೇರೆಯವರಿಗೆ ಕಳುಹಿಸಿರುವುದಿಲ್ಲ. ಕೆಳಗೆ ನೀಡಲಾದ ಯಾವ ಸೆಕ್ಷನ್ ಪ್ರಕಾರ ಅವನು ಅಪರಾಧಿಯಾಗುತ್ತಾನೆ?
Answer
C. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 67B
100
ಆ ಕಂಪ್ಯೂಟರ್‌ನ ಮಾಲೀಕರ ಅನುಮತಿಯಿಲ್ಲದೆ ಅನಧಿಕೃತವಾಗಿ ಅಥವಾ ಮೋಸದಿಂದ ಕಂಪ್ಯೂಟರ್ ಅನ್ನು ಪ್ರವೇಶಿಸುವ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಪ್ರಕಾರ ಯಾವ ಅಪರಾಧಕ್ಕಾಗಿ ಶಿಕ್ಷೆ ವಿಧಿಸಬಹುದು?
Answer
B. ಸೆಕ್ಷನ್ 66 - ಕಂಪ್ಯೂಟರ್‌ಗೆ ಸಂಬಂಧಿಸಿದ ಅಪರಾಧಗಳು

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.