Skip to content
10th Level - Practice App Completely Free · 100K+ Users Install

Kerala PSC Forest Driver – Direct – By Transfer – Warder Driver Lc-Ai – Driver Etc Previous Question Paper – 044/2018

Practice Mode

Sit all 91 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameFOREST DRIVER - DIRECT - BY TRANSFER - WARDER DRIVER LC-AI - DRIVER ETC
DepartmentFOREST - JAIL - EXCISE ETC
Question Paper Code044/2018
Date of Test4 April 2018
Medium of QuestionMALAYALAM / TAMIL / KANNADA
Exam TypeOMR Examination
Total Questions93
1
UN ಕಾರ್ಯದರ್ಶಿ-ಜನರಲ್‌ ಆಂಟೋನಿಯೊ ಗುಟ್ಟೆರೆಜ್‌ ಯಾವ ದೇಶಕ್ಕೆ ಸೇರಿದವರು?
Answer
C. ಪೋರ್ಚುಗಲ್‌
2
ಅಂತರರಾಷ್ಟ್ರೀಯ ಮಕ್ಕಳ ಟ್ರಸ್ಟ್‌ನ ಪ್ರಧಾನ ಕಚೇರಿ ಎಲ್ಲಿದೆ?
Answer
D. ನ್ಯೂಯಾರ್ಕ್‌
3
ಯುನೈಟೆಡ್‌ ನೇಷನ್‌ಗೆ ಸೇರಿಕೊಂಡ ಕೊನೆಯ ದೇಶ ಯಾವುದು?
Answer
B. ದಕ್ಷಿಣ ಸೂಡಾನ್‌
4
ಯುನೈಟೆಡ್‌ ನೇಷನ್‌ನಲ್ಲಿಏಪ್ರಿಲ್‌ 20ರಂದು ಯಾವ ಭಾಷಾ ದಿನವನ್ನು ಆಚರಿಸಲಾಗುತ್ತದೆ ?
Answer
A. ಚೈನೀಸ್‌
5
61ನೆಯ ಸ್ಟೇಟ್‌ ಸ್ಕೂಲ್‌ ಸ್ಟೋರ್ಟ್ಸ್‌ ಮೀಟ್‌ ನಡೆಯುವ ಸ್ಥಳ ಯಾವುದು?
Answer
B. ಪಾಲಾ
6
ಕೇರಳ ಮಹಿಳಾ ಆಯೋಗದ ಅಧ್ಯಕ್ಷರು ಯಾರು?
Answer
D. ಎಮ್‌.ಸಿ. ಜೋಸೆಫೀನ್‌
7
2017ರಲ್ಲಿವಯಲಾರ್‌ ಲಿಟರರಿ ಅವಾರ್ಡ್‌ ಪಡೆದ ಲೇಖಕರ ಹೆಸರೇನು?
Answer
C. ಟಿ.ಡಿ. ರಾಮಕೃಷ್ಣನ್‌
8
ಅಂಚೆ ಚೀಟಿಯಲ್ಲಿಕಾಣಿಸಿಕೊಂಡ ಮೊದಲ ಮಲಯಾಳಿ ಯಾರು?
Answer
A. ಶ್ರೀನಾರಾಯಣ ಗುರು
9
ಅಂಡರ್‌ 17 ವಿಶ್ವಕಪ್‌ ಫುಟ್‌ಬಾಲ್‌ ಅನ್ನು ನಡೆಸಿದ ದೇಶ ಯಾವುದು?
Answer
B. ಭಾರತ
10
ಯಾವ ಉಗ್ರಗಾಮಿಗಳ ಸೆರೆಯಿಂದ, ಫಾದರ್‌ ಟೋಮ್‌ ಉಹುನ್ಸಾಲನ್ನು ಇತ್ತೀಚೆಗೆ ಪಾರು ಮಾಡಲಾಯಿತು?
Answer
D. ಯೆಮೆನ್‌
11
ಮುಂದುವರಿದ ಸಮುದಾಯಗಳಲ್ಲಿಆರ್ಥಿಕವಾಗಿ ಹಿಂದುಳಿದ ಜನರ ಮನೆನವೀಕರಣದ ಯೋಜನೆಕೆಳಗಿರುವುದರಲ್ಲಿ ಯಾವುದು?
Answer
C. ಭವನ ಸಮುನ್ನತಿ
12
ಬ್ರಿಟಿಷ್‌ ಮಲಬಾರ್‌ ಜಿಲ್ಲೆಯ ಜಿಲ್ಲಾಧಿಕಾರಿ
Answer
A. ನಿಲಂಬೂರ್‌
13
ನೀಲಗಿರಿಯಲ್ಲಿಹುಟ್ಟುವ ನದಿ ಯಾವುದು?
Answer
B. ಕುಂಥಿ ಪುರಾ
14
ಕೇರಳ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಛೇರಿ ಎಲ್ಲಿದೆ?
Answer
D. ಮಲಪ್ಪರಂ 15, ನೆಲ್ಡನ್‌ ಮಂಡೇಲಾ ಅವರ ಆತ್ಮಚರಿತ್ರೆಯ ಹೆಸರು
16
1934ರಲ್ಲಿನಾಯಿಸ್‌ ಶೋಷಣೆಯ ಕಾರಣ ಜರ್ಮನಿಯಲ್ಲಿಕೊಲ್ಲಲ್ಪಟ್ಟಕೇರಳಿಯವರು
Answer
C. ಡಾ. ಚೆಂಪಕಾ ರಾಮನ್‌ ಪಿಳ್ಳೈ
17
657 ಬ್ರಾಂಡ್‌ನ ರಾಯಭಾರಿ ಯಾರು?
Answer
A. ಅಮಿತಾಭ್‌ ಬಚ್ಚನ್‌
18
ಮೊಘಲ್‌ ಚಕ್ರವರ್ತಿ ಜಹಾಂಗೀರ್‌ ಸಮಾಧಿ ಎಲ್ಲಿದೆ?
Answer
B. ಲಾಹೋರ್‌
19
ಷಣ್ಮುಖದಾಸನ್‌ ಎಂಬ ಸಾಮಾಜಿಕ ಸುಧಾರಕ ಯಾರು?
Answer
C. ಚಟ್ಟಂಬಿ ಸ್ವಾಮಿಕಲ್‌
20
2017ರಲ್ಲಿವಲ್ಷಥೋಲ್‌ ಪ್ರಶಸ್ತಿಯನ್ನುಪಡೆದ ಲೇಖಕ ಯಾರು?
Answer
D. ಪಭಾವರ್ಮಾ
21
ಭಾರತದಲ್ಲಿಮೊದಲ ಪೋಲಿಯೊ ಮುಕ್ತ ಜಿಲ್ಲೆ
Answer
D. ಪಥನಂತಿಟ್ಟ
22
ಯಾವ ರಾಜ್ಯದ ಮೂಲಕ ಬ್ರಹ್ಮಪುತ್ರ ನದಿಯು ಭಾರತವನ್ನು ಪ್ರವೇಶಿಸುತ್ತದೆ ?
Answer
A. ಅರುಣಾಚಲ ಪ್ರದೇಶ
23
ಗುಂಪಿಗೆಸೇರದ ಪದವನ್ನುಹುಡುಕಿ
Answer
B. ಸರ್ಕಾರ
24
ಯಾರು ಲೀಕ್‌ ಸಿದ್ದಾಂತವನ್ನು ಪ್ರತಿಪಾದಿಸಿದರು?
Answer
D. ದಾದಾಭಾಯಿ ನೌರೋಜಿ
25
ಮೊದಲ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದ ವರ್ಷ ಯಾವುದು?
Answer
C. 1857
26
ಆರ್ಯ ಸಮಾಜದ ಸ್ಥಾಪಕರು
Answer
A. ಸ್ವಾಮಿ ದಯಾನಂದ ಸರಸ್ವತಿ
27
ಚಂಪಾರಣ್‌ ಇಂಡಿಗೊ ರೈತರ ಹೋರಾಟ ಎಲ್ಲಿನಡೆಯಿತು?
Answer
B. ಬಿಹಾರ
28
ರೌಲೆಟ್‌ ಕಾಯಿದೆಯ ಕ್ರೂರಮುಖ
Answer
D. ಜಲಿಯನ್‌ವಾಲಾ ಬಾಗ್‌
29
ರೌಂಡ್‌ ಟೇಬಲ್‌ ಸಮಾವೇಶಗಳು ನಡೆದ ಒಟ್ಟು ಸಂಖ್ಯೆ
Answer
D. 3
30
ಫಾರ್ವರ್ಡ್‌ ಬ್ಲಾಕ್‌ ಅನ್ನು ಕೆಳಗಿರುವುದರಲ್ಲಿಯಾವುದಕ್ಕೆ ಸೇರಿಸಲಾಗಿದೆ?
Answer
C. ರಾಜಕೀಯಪಕ್ಷ
31
ರಾಜ್ಯ ಸಂಸ್ಥಾನಗಳ ಏಕೀಕರಣಕ್ಕಾಗಿ ಕೆಲಸ ಮಾಡಿದ ರಾಜ್ಯ ಇಲಾಖೆಯ ಕಾರ್ಯದರ್ಶಿ
Answer
A. ವಿ.ಪಿ. ಮೆನನ್‌
33
1950ರಲ್ಲಿ ಸ್ಥಾಪನೆಯಾದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು
Answer
A. ನೆಹರು
34
ಸಂಗೀತ ನಾಟಕ ಅಕಾಡೆಮಿಯ ಪ್ರಧಾನ ಕಛೇರಿ
Answer
C. ನವ ದೆಹಲಿ
35
ಭಾರತದೊಂದಿಗೆ ಪಂಚಶೀಲ ಒಪ್ಪಂದವನ್ನು (ಶಾಂತಿಯುತ ಸಹಬಾಳ್ವೆ ಒಪ್ಪಂದದ ಐದು ತತ್ವಗಳು) ಸಹಿ ಮಾಡಿದ
Answer
D. ಚೀನಾ
36
ಕೆಳಗಿರುವ ಯಾವ ವರ್ಷದಲ್ಲಿಶಾಸನವು ಮಾಹಿತಿಯ ಹಕ್ಕನ್ನು ಮಾಡಲಾಯಿತು?
Answer
B. 2005
37
ದಕ್ಷಿಣ ಭಾರತದ ಅತ್ಯಂತ ಕೊನೆಯಲ್ಲಿರುವ ರಾಜ್ಯ ಯಾವುದು?
Answer
A. ತಮಿಳುನಾಡು
38
ಸಂಪೂರ್ಣವಾಗಿ ಸಾಗರ ಸುತ್ತುವರಿದ ದೇಶ
Answer
C. ಜಪಾನ್‌
39
ಇದರಲ್ಲಿಯಾವುದು ನೈಸರ್ಗಿಕ ವಿಕೋಪವಲ್ಲ9
Answer
B. ಮಳೆ
40
ಅತಿ ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿರುವ ರಾಜ್ಯ
Answer
D. ಅರುಣಾಚಲ ಪ್ರದೇಶ
41
ಗಂಗಾ ಮತ್ತು ಯಮುನಾ ಹುಟ್ಟುವ ಸ್ಥಳ
Answer
Question Cancelled
42
ಕೋರಮಂಡಲ್‌ ಕೋಸ್ಟ್‌ಎಂದು ಕರೆಯಲ್ಪಡುವ ಸ್ಥಳ ಯಾವುದು?
Answer
A. ತಮಿಳುನಾಡು
43
ಖಾರಿಫ್‌ ಸುಗ್ಗಿಯ ಸಮಯ ಯಾವುದು?
Answer
C. ನವೆಂಬರ್‌
45
ಕಬ್ಬಿಣವನ್ನು ಒಳಗೊಂಡಿರುವ ಒಂದು ಖನಿಜ
Answer
B. ಮ್ಯಾಂಗನೀಸ್‌
46
ಏಷ್ಯಾದಲ್ಲೇ ಅತಿ ದೊಡ್ಡರೈಲ್ವೆ ನೆಟ್ವರ್ಕ್‌
Answer
D. ಚೀನಾ
47
ಸಾಲವನ್ನು ನಿಯಂತ್ರಿಸುವ ಅಧಿಕಾರ ಹೊಂದಿರುವ ಬ್ಯಾಂಕ್‌
Answer
A. ರಿಸರ್ವ್‌ ಬ್ಯಾಂಕ್‌
48
ಭಾರತದಲ್ಲಿಜಾರಿಗೆ ಬಂದಿರುವ ಪಂಚವಾರ್ಷಿಕ ಯೋಜನೆಗಳ ಸಂಖ್ಯೆ
Answer
D. 12
49
2015ರಲ್ಲಿ ಮಲಯಾಳಂ ಸಿನೆಮಾಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಜೆ. ಸಿ. ಡೇನಿಯಲ್‌ ಪ್ರಶಸ್ಥಿ ಪಡೆದವರು ಯಾರು)
Answer
Question Cancelled
51
ಸ್ಟೀರಿಂಗ್‌ ವೀಲ್‌ ಅನ್ನುನಿಮ್ಮಕ್ಕೆಗಳಿಂದ ಹಿಡಿದಿಟ್ಟುಕೊಂಡಾಗ ಮತ್ತು ವೀಲ್‌ ಅನ್ನುಗಡಿಯಾರ ಎಂದು ಊಹಿಸಿ ನಿಮ್ಮ ಎಡ ಮತ್ತು ಬಲ ಕೈಗಳ ಸ್ಥಾನಗಳು ಯಾವುವು?
Answer
A. 10 ಗಂಟೆಯಾಗಿ 10 ನಿಮಿಷಗಳು
53
ರಾತ್ರಿ ವೇಳೆಯಲ್ಲಿವಾಹನಗಳು ಎರುದ್ದ ದಿಕ್ಕಿನಿಂದ ಬಂದಾಗ ಚಾಲಕನು ಹೆಡ್‌ ಲೈಟ್‌ ಅನ್ನು ಮಾಡಬೇಕು
Answer
A. ಡಿಮ್‌
54
ಯಾವ ಸಮಯದಲ್ಲಿಚಾಲಕನು ಅಪಾಯದ ಬೆಳಕನ್ನುಬಳಸಬೇಕು?
Answer
B. ರಸ್ತೆಯ ಮೇಲೆ ವಾಹನವು ಸ್ಥಗಿತಗೊಂಡಾಗ |
55
ವೈಜ್ಞಾ ಧಿಕ
Answer
A. MSM/PSL
56
ಭಾರತದ ಅತೀ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಯಾವುದು?
Answer
C. NH 9662) ಕುಂಡನೂರ್‌-ವೆಲ್ಲಿಂಗ್ಟನ್‌ ದ್ವೀಪ
57
ಎಡಭಾಗದಿಂದ ಓವರ್‌ ಟೇಕ್‌ ಮಾಡುವುದನ್ನುಯಾವಾಗ ಅನುಮತಿಸಲಾಗುವುದು?
Answer
A. ಮುಂದಿರುವವಾಹನವು ರಸ್ತೆಯ ಮಧ್ಯಭಾಗದಲ್ಲಿಕಾಯುತ್ತಿದ್ದಾಗ, ಬಲಭಾಗದ ಕಡೆಗೆ ತಿರುಗಿಸಲು ಇನ್ನಿಕೇಟರ್‌ ಹಾಕಿರುವಾಗ
58
ಅವಧಿ ಮುಗಿದ ನಂತರ ಪರವಾನಗಿಗಳನ್ನು ಎಷ್ಟುವರ್ಷಗಳೊಳಗೆ ನವೀಕರಿಸಬಹುದು 9
Answer
A. 5 ವರ್ಷಗಳು
59
ಬ್ಯಾಡ್ಜ್‌ನ ಮಾನ್ಯತೆಯ ಅವಧಿ ಎಷ್ಟು?
Answer
C. 3 ವರ್ಷಗಳು
60
ಪರವಾನಗಿಗಳ ಮಾನ್ಯತೆಯ ಅವಧಿ ಎಷ್ಟು?
Answer
A. 50 ವರ್ಷ ವಯಸ್ಸುಅಥವಾ ಇಪ್ಪತ್ತು ವರ್ಷಗಳು
61
ಎಳೆಯುವ ವಾಹನಗಳ ನಡುವಿನ ಅಂತರವು ಖಮೀಟರ್‌ಗಳಿಗಿಂತ ಹೆಚ್ಚು ಇರಬಾರದು
Answer
B. 5
62
ಯಾವುದೇ ರೀತಿಯ ರಸ್ತೆಯ ಮೇಲೆ ಅತ್ಯಂತ ವೇಗವಾಗಿ ಚಲಿಸಬಹುದಾದ ವಾಹನ ಯಾವುದು?
Answer
B. ಮೋಟಾರ್‌ ಕಾರ್‌
63
ಲೋಡ್‌ ಮಾಡಲಾದ ವಾಹನದ ಚಾಲಕನು ಮೋಟರ್‌ ವೆಹಿಕಲ್ಸ್‌ OO ಯಾವ Aon ಅನ್ನು ತಿಳಿದಿರಬೇಕು?
Answer
A. ಸೆಕ್ಟನ್‌ 113
64
ರಸ್ತೆ ಮಧ್ಯದಲ್ಲಿನಿರಂತರವಾದ ಹಳದಿ ಸಾಲುಗಳು ಅಂದರೆ
Answer
C. ನೀವು ಅಲ್ಲಿವಾಹನಗಳನ್ನು ಓವರ್‌ ಟೇಕ್‌ ಮಾಡಬಾರದು
65
Oona’ ಲೈನ್‌ ಮೇಲೆ ಪಾದಚಾರಿ ನಿಂತಿದ್ದರೆ
Answer
D. ವಾಹನವನ್ನುನಿಲ್ಲಿಸಿ ಮತ್ತು ಪಾದಚಾರಿ ರಸ್ತೆಯನ್ನು ದಾಟಿದ ನಂತರ ಮಾತ್ರ ಮುಂದುವರೆಸಿ
66
ಇವುಗಳಲ್ಲಿಯಾವ ಟ್ರಾಫಿಕ್‌ ಚಿಹ್ನೆಗಳನ್ನು ಕಾನೂನುಬದ್ಧವಾಗಿ ಅನುಸರಿಸಬೇಕು 7
Answer
A. ಕಡ್ಡಾಯ
67
ಚಲಿಸುತ್ತಿರುವ ಬಸ್‌ ಇದ್ದಕಿದ್ದಂತೆ ನಿಂತಾಗ, ನಿಂತಿರುವ ಪ್ರಯಾಣಿಕರು ಮುಂದಕ್ಕೆ ಬಾಗುತ್ತಾರೆ ಯಾಕೆಂದರೆ
Answer
C. ಜಡತ್ವ
68
ಸರಕು ವಾಹನವನ್ನು ಅನುಮತಿ ನೀಡಿರುವುದಕ್ಕಿಂತ ಹೆಚ್ಚು ಸರಕುಗಳೊಂದಿಗೆ ಲೋಡ್‌ ಮಾಡಿದಾಗ ಏನಾಗುತ್ತದೆ?
Answer
D. A+B+C
69
ಹಠಾತ್‌ ಬ್ರೇಕ್‌ ಹಾಕುವಾಗ ಅದರ ಸ್ಥಿರತೆಯನ್ನುಕಳೆದುಕೊಳ್ಳದೆ ವಾಹನವನ್ನುನಿಲ್ಲಿಸುವ ಯಾಂತ್ರಿಕ ವ್ಯವಸ್ಥೆಯಾವುದು?
Answer
D. ABS
70
ಮೋಟರ್‌ ಸೈಕಲ್‌ ಬ್ರೇಕ್‌ ಅನ್ನು ಬಳಸುವಾಗ
Answer
C. ಮುಂಭಾಗ ಹಿಂದಿನ ಬ್ರೇಕ್‌ ಗಳನ್ನು ಒಟ್ಟಿಗೆ ಬಳಸಿ
71
ಪ್ರಪಂಚದ ಮೊದಲ ಆಟೋಮೊಬೈಲ್‌ ವಾಹನವನ್ನುಯಾರು ತಯಾರಿಸಿದರು?
Answer
C. ನಿಕೋಲಾಸ್‌ ಕುಗ್ನಾಟ್‌
72
ಪ್ರಪಂಚದಲ್ಲಿ4 ಸ್ಟೋಕ್‌ ಇಂಜಿನನ್ನುಮೊದಲು ಯಾರುಕಂಡುಹಿಡಿದರು?
Answer
B. ನಿಕೋಲಾಸ್‌ ಎ ಒಟ್ಟೊ
73
ದಹನದ ನಂತರ 4 ಸ್ಟ್ರೋಕ್‌ ಟ್ರ ಇಂಜಿನ್ನಲ್ಲಿಯಾವ an ಸ್ಟೋಕ್‌ ಟ್ರ ಪಿಸ್ಟನ್‌ ಅನ್ನುಕೆಳಕ್ಕೆ a Fey ಚಲಿಸುತ್ತದೆ ar ?
Answer
D. ಪವರ್‌ ಸ್ಫೋಕ್‌ ಬ್ರ
74
ಡೀಸೆಲ್‌ ಇಂಜಿನ್‌ಗಳಲ್ಲಿ, ಇಂಧನವನ್ನು ಸುಡಲು ಯಾವ ಉಪಕರಣವನ್ನು ಬಳಸಲಾಗುತ್ತದೆ?
Answer
B. ಇಂಜೆಕ್ಕರ್‌
75
ಡೀಸೆಲ್‌ ಇಂಜಿನ್‌ನೊಂದಿಗೆ ವಾಹನಗಳಲ್ಲಿಮಾಲಿನ್ಯದ ಪ್ರಮಾಣವನ್ನು ಪರಿಶೀಲಿಸುವ ಯಂತ್ರ ಯಾವುದು?
Answer
B. ಸ್ಟೋಕ್‌ ಮೀಟರ್‌
76
ಹೊಸ ವಾಹನಗಳಿಗೆ ಎಷ್ಟು ವರ್ಷಗಳವರೆಗೆ ಮಾಲಿನ್ಯ ಪ್ರಮಾಣಪತ್ರದ ಅಗತ್ಯವಿಲ್ಲ ?
Answer
A. ಒಂದು ವರ್ಷ
77
ಯಾವ ಉಪಕರಣವು ಇಂಜಿನ್‌ ಅನ್ನುಯಾವಾಗಲೂ ನಿಯಂತ್ರಿತ ತಾಪಮಾನದಲ್ಲಿ ಇಡುತ್ತದೆ ?
Answer
C. ಥರ್ಮೋಸ್ಟಾಚ್‌ ವಾಲ್ವ್‌
78
ಇಂಜಿನ್‌ ತೈಲ ಮಟ್ಟವನ್ನು ಅಳೆಯಲು ಬಳಸುವ ಉಪಕರಣ ಯಾವುದು?
Answer
B. ಡಿಪ್‌ ag
80
ವಾಹನದ ಚಲನಶೀಲ ಶಕ್ತಿಯನ್ನು ಶಾಖ ಶಕ್ತಿಯನ್ನಾಗಿ ಪರಿವರ್ತಿಸುವುದು
Answer
C. ಬ್ರೇಕಿಂಗ್‌ ಸಿಸ್ಟಃ
82
ಟ್ರಾಫಿಕ್‌ ಚಿಹ್ನೆಗಳಲ್ಲಿ, ಎಂಟು ಕೋನೀಯ ಚಿಹ್ಲೆ ಏನು ಸೂಚಿಸುತ್ತದೆ 7
Answer
A. ನಿಲ್ಲಿಸಿ
83
ಎಕ್‌; ಪ್ರೆಸ್‌ವೇ ಚಿಹ್ನೆಗಳು ಯಾವ ಬಣ್ಣದಲ್ಲಿರುತ್ತದೆ ?
Answer
A. ನೀಲಿ
84
ರಾಜ್ಯ ಹೆದ್ದಾರಿ ಚಿಹ್ನೆಗಳು ಯಾವ ಬಣ್ಣದಲ್ಲಿರುತ್ತದೆ ?
Answer
D. ಹಸಿರು
85
ಎರಡು ಸೆಕೆಂಡು ನಿಯಮದ ಅರ್ಥವೇನು?
Answer
C. ವೇಗದ ಏನೇಇರಲಿ, 2 ಸೆಕೆಂಡುಗಳಲ್ಲಿಮುಂಭಾಗದಲ್ಲಿವಾಹನವನ್ನುತಲುಪುವದೂರವನ್ನುಕಾಪಾಡಿಕೊಳ್ಳುವುದು
86
ವಾಹನದ ಹಾರ್ನ್ಸ್‌ನ ಗರಿಷ್ಠ ಅನುಮತಿ ಡೆಸಿಬಲ್‌ ವ್ಯಾಪ್ತಿ ಎಷ್ಟು ೨)
Answer
D. 105 ಡೆಸಿಬಲ್‌ -K ॥॥॥॥॥॥॥॥॥॥॥॥॥
87
12000 ಕಿಲೋ ಗ್ರಾಂಗಿಂತ ಹೆಚ್ಚಿನ ವಾಹನ ತೂಕವನ್ನು ಹೊಂದಿರುವ ವಾಹನಗಳನ್ನು ಸಾಮಾನ್ಯವಾಗಿ ಏನೆಂದು ಕರೆಯಲಾಗುತ್ತದೆ?
Answer
D. ಹೆವಿ ಸರಕು ವಾಹನ
88
ವಾಹನದಲ್ಲಿಅಪಾಯಕಾರಿ ರಾಸಾಯನಿಕಗಳನ್ನು ತೆಗೆದುಕೊಂಡು ಹೋಗುವ ಡೆ ತೈವರ್‌ಗಳ ಪರವಾನಗಿ ಮಾನ್ಯತೆಯ ಅವಧಿ ಎಷ್ಟು ?
Answer
A. ಒಂದು ವರ್ಷ
89
ಯಾವ ಅಧಿಕಾರಿಯು ಬಸ್‌ಗಳಿಗೆ ಮಾರ್ಗದ ಅನುಮತಿ ನೀಡುತ್ತಾರೆ?
Answer
B. RTA
90
ನಮ್ಮನಾಲ್ಕು ಸಾಲುಗಳ ರಸ್ತೆಗಳಲ್ಲಿಭಾರವಾದ ಸಾರಿಗೆ ವಾಹನಗಳಿಗೆ ಅನುಮತಿಸಲಾದ ಗರಿಷ್ಠವೇಗ ಮಿತಿ ಎಷ್ಟು?
Answer
B. 70 kms/h
91
ಭಾರತದ ಭೂಸಾರಿಗೆ ಮಂತ್ರಿ ಯಾರು?)
Answer
A. ನಿತಿನ್‌ ಗಡ್ಕರಿ
92
WHO ಸಂಖ್ಯಾಶಾಸ್ತ್ರದ ಪ್ರಕಾರ 2016ರಲ್ಲಿ ಭಾರತದಲ್ಲಿ nad mas ಅಪಘಾತ ಸಂಭವಿಸಿದೆ 7
Answer
D. 150000 ಕ್ಕಿಂತ ಅಧಿಕ
93
ವಾಹನಗಳಲ್ಲಿಏರ್‌ಬ್ಯಾಗ್‌ ಅನ್ನು ಬಳಸುವ ಉದ್ದೇಶ ಏನು?
Answer
C. ಸುರಕ್ಷತೆಗಾಗಿ
94
ಕೆಳಗಿನ ಯಾವ ಸಂದರ್ಭಗಳಲ್ಲಿ ಚಾಲಕನುವಾಹನದ ವೇಗವನ್ನು ನಿಯಂತ್ರಿಸಬೇಕು ಮತ್ತು ನಂತರ ಹಾದು ಹೋಗಬೇಕು?
Answer
D. A+B+C
95
ನೋಂದಣಿ ಸಂಖ್ಯೆ KL - 73ಯಾವ ಸಬ್‌ ೧7ಆಫೀಸ್‌ನ ಸಂಖ್ಯೆ ?
Answer
C. ಸುಲ್ವಾನ್‌ಬತ್ತೇರಿ
96
ಸರಕು ವಾಹನಗಳ ಮೇಲೆ ಲೋಡ್‌ ಮಾಡುವಾಗ ಹಿಂಭಾಗದಲ್ಲಿಗರಿಷ್ಠ ಪ್ರೊಜೆಕ್ಟನ್‌ ಮಿತಿ ಎಷ್ಟು?
Answer
B. ಒಂದು ಮೀಟರ್‌
97
ಸುರಕ್ಷಿತ ಚಾಲನೆ ಎಂದರೇನು?
Answer
D. ಅಪಘಾತಗಳನ್ನು ನಿರೀಕ್ಷಿಸಿ, ಅವುಗಳನ್ನುತಪ್ಪಿಸಿ ವಾಹನವನ್ನು ಚಾಲನೆ ಮಾಡುವುದು
98
ಪ್ರಪಂಚದಲ್ಲಿರಸ್ತೆ ಅಪಘಾತ ಸಾವುಗಳು ಕನಿಷ್ಠ ಆಗಿರುವುದು ಯಾವ ದೇಶದಲ್ಲಿ?
Answer
D. ಸ್ವೀಡನ್‌
99
ಸರ್ಕಾರಿ ವಾಹನದ ಚಾಲಕನು ರೆಕಾರ್ಡ್‌ ಮಾಡಲು ಮತ್ತು ಅವನೊಂದಿಗೆ ಇಟ್ಟುಕೊಳ್ಳಬೇಕಾದ ದಾಖಲೆ ಯಾವುದು?
Answer
C. ಲಾಗ್‌ ಬುಕ್‌
100
ರಸ್ತೆ ಅಪಘಾತಕ್ಕೆ ಮುಖ್ಯ ಕಾರಣ ಏನು?
Answer
B. ಚಾಲಕರ ನಿರ್ಲಕ್ಟ್ಯತನ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.