| Post Name | HIGH SCHOOL ASSISTANT -PHYSICAL SCIENCE - KANNADA MEDIUM |
|---|---|
| Department | EDUCATION |
| Question Paper Code | 133/2016 |
| Date of Test | 19 October 2016 |
| Medium of Question | KANNADA |
| Exam Type | OMR Examination |
| Total Questions | 100 |
1
The struggle to get night to wear jackets (kuppayam) is know as:
Answer
A. Shanar Agitation
2
0811181 Satyagraha launched by:
Answer
C. C. Kesavan
3
Which congress session decided to boycott the Simon Commission?
Answer
B. Madras Session of 1927
4
The only foreign country visited by Sree Narayana Guru :
Answer
D. Sreelanka |
5
The First President of Nair Service Society :
Answer
B. K. kelappan
6
‘Samatva Samajam’ was founded by:
Answer
C. Vaikunda Swamikal
7
Who was the Governor of Punjab during the time of Jallian Walla Bagh Massacre?
Answer
B. Michael O' Dyer
8
8 Kizhariyoor Bomb Case is related to:
Answer
A. Quit India Movement
9
Action Council of Travancore State Congress was led by :
Answer
C. Akkamma Cheriyan
10
The book ‘Onnekal kodi Malayalikal’ written by :
Answer
A. E.M. Sankaran Namboothirippad
11
"ಉನ್ನತಿ" ಈ ಪದದ ಭಾವನಾಮ ರೂಪ ಯಾವುದು?
Answer
B. ಔನೃತ್ಯ
12
"ಕಂಬನಿ" - ಇಲ್ಲಿರುವ ಸಂಧಿ :
Answer
C. ಆದೇಶ
13
ಈ ಕೆಳಗಿನವುಗಳಲ್ಲಿ ಸರಿಯಾದ ರೂಪ :
(A) ಕಳೆದ ವರುಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳೆಲ್ಲಾ ಪಾಸಾಗಿದ್ದಾರೆ.
(3) ಕಳೆದ ವರುಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಪಾಸಾಗುವರು.
(2) ಕಳೆದ ವರುಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಪಾಸಾಗಲಿರುವರು.
ಕೆಳಗಿನವುಗಳಲ್ಲಿ ಸರಿಯಾದ ಪದ :
Answer
A. ಪ್ರಬಂಧ
14
ಕಯ್ಯಾರರ 'ಬೇತನ' ಕವನಸಂಕಲನದಿಂದ "ಯುಗಾದಿ" ಎಂಬ ಕವನವನ್ನು
Answer
A. ಹಾರಿಸಲಾಗಿದೆ
15
'ವೀಣಪೂ" - ಕೃತಿ ರಚಿಸಿದವರು :
Answer
D. ಎಂ.ಟಿ. ವಾಸುದೇವನ್ ನಾಯರ್
16
ಕೆ.ಓ. ಪುಟ್ಟಪ್ಪನವರ ಕಾವ್ಯನಾಮ :
Answer
B. ದರಾ. ಬೇಂದ್ರೆ
17
ಇಟಿ, ಮೊಹಮ್ಮದ್ ಬಶೀರ್‌ರ ಕೃತಿ
Answer
C. ಸರ್ಕಸ್ ಕಥೆಗಳು
18
ಇ.ಟಿ. ಮೊಹಮ್ಮದ್ ಬಶೀರ್‌ರ ಕೃತಿ :
Answer
B. ಪಾತುಮ್ಮಾಯುಡೆ ಆಡು
19
He was released on bail - ಇದರ ಭಾಷಾಂತರ ರೂಪ :
Answer
B. ಅವನನ್ನು ಜಾಮೀನು ಮೇಲೆ ಬಿಡಲಾಯಿತು
20
This route is long but safe – ಇದರ ಭಾಷಾಂತರ ರೂಪ:
Answer
B. ಈ ರಸ್ತೆಯು ಸುರಕ್ಷಿತವಾಗಿದ್ದು ತುಂಬಾ ಉದ್ದವಿದೆ.
21
ಒಂದು ಕಣವನ್ನು ಮತ್ತು ತದ್ವಿರುದ್ಧ ಕಣವನ್ನು ನಾಶಗೊಳಿಸಿದಾಗ ಬಿಡುಗಡೆಯಾಗುವ ಶಕ್ತಿಯು E ಆಗಿದೆ. ಹಾಗಿದ್ದರೆ ಪ್ರತಿಯೊಂದೂ ಕಣದ ದ್ರವ್ಯರಾಶಿ ಎಷ್ಟು?
Answer
B. E/2c²
22
ಒಂದು ಸ್ಥಿರ ನ್ಯೂಕ್ಲೈಡ್ನಲ್ಲಿ ಸಾಮಾನ್ಯವಾಗಿ ಇರುವುದು :
Answer
D. ಸಮ ಸಂಖ್ಯೆಯ ಪ್ರೋಟಾನ್ಗಳು ಮತ್ತು ನ್ಯೂಟ್ರಾನ್ಗಳು
23
ಇನ್ಫ್ರಾ-ರೆಡ್ ಪ್ರದೇಶದಲ್ಲಿ ಕಂಡುಬರುವ ಹೈಡ್ರೋಜನ್ ಅಣುಗಳ ಭೌತ-ಶ್ರೇಣಿ :
Answer
C. ಲಿಮ್ಯಾನ್ ಸೀರೀಸ್
24
ಲಿಮ್ಯಾನ್ ಸೀರೀಸ್
Answer
C. 206%
25
ಒಂದು ಇಲೆಕ್ಸಾನ್ ಅವಿಶಿತ ಕೂಪದಲ್ಲಿ ಭೂಸ್ಥಿತಿಯಲ್ಲಿದ್ದು (ಕನಿಷ್ಟ ಎನರ್ಜಿ ಲೆವೆಲ್‌ನಲ್ಲಿ) ಅದರ ಏನರ್ಜಿ 5.00 eV
| ಆಗಿದೆ. ಮುಂದಿನ ಉಚ್ಛ ಹಂತದಲ್ಲಿ, ಅದರ ಎನರ್ಜಿ ಯಾವುದಕ್ಕೆ ಅಶ್ಯಂತ ನಿಕಟಿವಾಗಿರುತ್ತದೆ?
|
Answer
B. 25eV
26
ಘೋನಾನ್ ಎಂದರೆ :
Answer
A. ವಿದ್ಯುತ್‌ಚುಂಬಕೀಯ ಅಂತರ್ಚಲನೆಯ ಪರಿಮಾಣ
|
27
ತರಂಗದ ತೀವ್ರತೆ ಮತ್ತು ಎನರ್ಜಿ ಸಾಂದ್ರತೆಯ ಅನುಪಾತವು ನೀಡುವುದು:
Answer
A. ವೇಗವನ್ನು
28
ಪ್ರೊಗ್ರೆಸ್ಸಿವ್ ಹಾರ್ಮೋನಿಕ್ ವೇವ್ನ್ನು y = 10 sin (100 x − 400 t) ಮೂಲಕ ನೀಡಬಹುದು. ತರಂಗವೇಗವನ್ನು ಹೇಗೆ ನೀಡಬಹುದು?
Answer
C. 4
29
ಪರ್ಯವೇಕ್ಷಕವೊಂದು ಶಬ್ದವೇಗದ ಐದನೇ ಒಂದರಷ್ಟು ವೇಗದಲ್ಲಿ ಸ್ಥಿರ-ಶಬ್ದಮೂಲದತ್ತ ಚಲಿಸುತ್ತದೆ. ಹಾಗಿದ್ದರೆ ಪ್ರಕಟಿತ ಆವರ್ತನದಲ್ಲಿ ಉಂಟಾಗುವ ಶೇಕಡಾವಾರು ಹೆಚ್ಚಳವೆಷ್ಟು?
Answer
B. 20%
30
S.H.M. ನ್ನು ಕಾರ್ಯಗತಗೊಳಿಸುವ ಕಣದ ಆವರ್ತನವು n ಆಗಿದ್ದರೆ, ಅದರ ಕೈನೆಟಿಕ್ ಎನರ್ಜಿಯ ಆವರ್ತನವು ಗರಿಷ್ಠ ಎಷ್ಟಾಗುತ್ತದೆ?
Answer
A. 2n
31
ಒಂದು ಮೂಲಧಾತುವಿನ ಅರ್ಧ ಬಾಳಿಕೆ ಕಾಲ ಎಂದರೆ 3 ನಿಮಿಷಗಳು. ಉದಾಹರಣಾತ್ಮಕ 10 ಗ್ರಾಂ ಧಾತುವಿನ ಯಾವ ಭಿನ್ನರಾಶಿಯು 18 ನಿಮಿಷಗಳ ನಂತರವೂ ಉಳಿದಿರುತ್ತದೆ?
Answer
D. 1/32
32
೫ ಇ 15 ಸಹಿತವಾದ ನ್ಯೂಕ್ಲಿಯಸ್ z= 14 ಸಹಿತವಾದ ನ್ಯೂಕ್ಲಿಯಸ್ನೊಂದಿಗೆ ರೇಡಿಯೋಲ್ಯಕ್ಕಿವ್ ಡಿಕೇಯನ್ನು
Answer
D. ಒಂದು ಪೊಸಿಟ್ರಾನ್ ಮತ್ತು ಒಂದು ನ್ಯೂಟ್ರಿನೋ
33
ಪ್ರಸಕ್ತ ಕಲ್ಪನೆ ಏನೆಂದರೆ, ಎಲ್ಲಾ ವಸ್ತುಗಳೂ ______ ನ ಜೋಡಣೆಯಾಗಿವೆ.
Answer
A. ಆರು ಕ್ವಾರ್ಕ್‌ಗಳು ಮತ್ತು ಆರು ಲೆಪ್ಟಾನ್‌ಗಳು
34
ತಿಳಿದಿರುವ ನಾಲ್ಕು ಪ್ರಕಾರದ ನೈಸರ್ಗಿಕ ಬಲಗಳಲ್ಲಿ, ಇಳಿಕೆ-ಶಕ್ತಿಯನ್ನು ಹೊಂದಿರುವುದು ಇವುಗಳಲ್ಲಿ ಯಾವುದು?
Answer
C. ಶಕ್ತಿಯುತ ನ್ಯೂಕ್ಲಿಯರ್, ವಿದ್ಯುತ್‌ಚುಂಬಕೀಯ, ನಿಶಕ್ತ ನ್ಯೂಕ್ಲಿಯರ್, ಗುರುತ್ವಾಕರ್ಷಣೀಯ
35
ಎರಡು ತರಂಗಗಳು 1:9 ರ ಅನುಪಾತದಲ್ಲಿ ತೀವ್ರತೆಯನ್ನು ಹೊಂದಿವೆ. ಕನಿಷ್ಠ ತೀಪ್ರತೆಯಿಂದ ಗರಿಷ್ಠ ತೀವಪ್ರತೆಯತ್ತ ಇರುವ ಅನುಪಾತ :
Answer
B. 1:4
36
ಬೆಳಕಿನ ಒಂದು ಕಿರಣವು ಗಾಜಿನ ಚೂರೊಂದರ ಮೇಲೆ 60 ಡಿಗ್ರಿ ಕೋನದಲ್ಲಿ ಬೀಳುತ್ತದೆ ಮತ್ತು ಉಂಟಾದ ಪ್ರತಿಬಿಂಬ-ಕಿರಣವು ಪೂರ್ಣವಾಗಿ ಸಮತಲ ಧ್ರುವದಲ್ಲಿದೆ. ಹಾಗಿದ್ದರೆ, ಗಾಜಿನ ವಕ್ರೀಭವನ ಸೂಚಕ :
Answer
B. √3
37
ಬೆಳಕಿನ ಮೂಲವು ಒಂದು ಕಿರಿದಾದ ಬಿರುಕಿನೊಳಗಿಂದ ಹಾದುಹೋದಾಗ, ನಮಗೆ ಸಿಗುವುದು :
Answer
A. ಸಿಲಿಂಡ್ರಿಕಲ್ ವೇವ್
38
ರಾಮನ್ ಎಫೆಕ್ಟ್ ಎಂಬುದು ಯಾವುದರ ಆಪ್ಟಿಕಲ್ ಅನಲಾಗ್ ಆಗಿದೆ?
Answer
D. ಕಾಂಪ್ಟಾನ್ ಎಫೆಕ್ಟ್
39
ತಿಳಿದಿರುವ ನಾಲ್ಕು ಪ್ರಕಾರದ ನೈಸರ್ಗಿಕ ಬಲಗಳಲ್ಲಿ, ಇಳಿಕೆ-ಶಕ್ತಿಯನ್ನು ಹೊಂದಿರುವುದು ಇವುಗಳಲ್ಲಿ ಯಾವುದು?
Answer
C. ಶಕ್ತಿಯುತ ನ್ಯೂಕ್ಲಿಯರ್, ವಿದ್ಯುತ್‌ಚುಂಬಕೀಯ, ನಿಶ್ಚಕ್ತ ನ್ಯೂಕ್ಲಿಯರ್, ಗುರುತ್ಥಾಕರ್ಷಣೀಯ
40
ಟ್ರಾನ್ಸಿಸ್ಟರ್ನಲ್ಲಿ β = 100 ಮತ್ತು ಕಲೆಕ್ಟರ್ ಕರೆಂಟ್ 10 mA ಆಗಿದೆ, ಹಾಗಿದ್ದರೆ ಎಮಿಟರ್ ಕರೆಂಟ್ :
Answer
D. 10.1 mA
41
ಆಂಪ್ಲಿಟ್ಯೂಡ್ ಮಾಡ್ಯುಲೇಟೆಡ್ ವೇವ್ಗೆ ಗರಿಷ್ಠ ಆಂಪ್ಲಿಟ್ಯೂಡ್ 10 V ಇದೆಯೆಂದೂ, ಕನಿಷ್ಠ ಆಂಪ್ಲಿಟ್ಯೂಡ್ 2 V ಇದೆಯೆಂದೂ ಕಂಡುಬಂದಿದೆ. ಹಾಗಿದ್ದರೆ, ಮೋಡುಲೇಶನ್ ಇಂಡೆಕ್ಸ್ :
Answer
D. 2/3
42
ಒಂದು ಪೂರ್ಣ ವೇವ್ ರೆಕ್ಟಿಫೈಯರ್ನಲ್ಲಿ 50 Hz ಮೈನ್ಸ್ ಫ್ರೀಕ್ವೆನ್ಸಿಯಿಂದ ಸರ್ಕ್ಯೂಟ್ ಚಲಿಸುತ್ತದೆ. ರಿಪ್ಪಲ್ನಲ್ಲಿ ಅದರ ಫ್ರೀಕ್ವೆನ್ಸಿಯು :
Answer
B. 100 Hz
43
ee ee ഖ് ey eee ಬರ್ಚ್ en ee ಕೇಬಲ್ನ ರಿ-ಫ್ರಾಕ್ಟಿವ್ ಇಂಡೆಕ್ಸ್ :
Answer
C. 1.517
44
ಸೂಪರ್ ಕಂಡಕ್ಟಿಂಗ್ ಪದಾರ್ಥವನ್ನು ಚುಂಬಕೀಯ ಕ್ಷೇತ್ರದಲ್ಲಿಟ್ಟಾಗ:
Answer
D. ತನ್ನ ಮೂಲಕ ಹಾದುಹೋಗುವ ಫ್ಲಕ್ಸ್‌ನ ಎಲ್ಲಾ ಚುಂಬಕೀಯ ರೇಖೆಗಳನ್ನೂ ಹಿಮ್ಮೆಟ್ಟಿಸುತ್ತದೆ
45
ಬೆಳಕಿನ ಮೂಲವು ಒಂದು ಕಿರಿದಾದ ಬಿರುಕಿನೊಳಗಿಂದ ಹಾದುಹೋದಾಗ, ನಮಗೆ ಸಿಗುವುದು :
Answer
A. ಸಿಲಿಂಡ್ರಿಕಲ್ ವೇವ್
46
ರಾಮನ್ HPT ಎಂಬುದು ಯಾವುದರ ಆಪ್ಟಿಕಲ್ ಅನಲಾಗ್ ಆಗಿದೆ?
Answer
C. ಡೋಪ್ಟರ್ ಎಫ್
47
20 cm ಉದ್ದದ ತಂತಿಯ ಪ್ರತಿರೋಧಕತೆಯು 85೧ ಆಗಿದೆ. ಅದನ್ನು 40 cm ಉದ್ದಕ್ಕೆ ಎಳೆದರೆ, ಅದರ ಈಗಿನ
ಪ್ರತಿರೋಧಕತೆ ohm ನಲ್ಲಿ ಎಷ್ಟು?
Answer
D. 40
48
ಐಸೋಥರ್ಮಲ್ ಪ್ರಕ್ರಿಯೆಯಲ್ಲಿ ಉಷ್ಣ ಸಾಮರ್ಥ್ಯವು:
Answer
B. ಅನಂತವಾಗಿರುತ್ತದೆ
49
ಉಷ್ಣತೆಯ ಮೂಲದಿಂದ ಹೊರತೆಗೆದ ಎಲ್ಲಾ ರೀತಿಯ ಉಷ್ಣಗಳ ಪರಿವರ್ತನೆಯ ಅಸಾಧ್ಯತೆಗೆ ಕಾರಣವಾಗುವ ನಿಯಮ:
Answer
C. ಎರಡನೇ ನಿಯಮ
50
ಒಂದು ಫೂರ್ಣ ವೇವ್ ರೆಕ್ಕಿಫ್ಳಯರ್‌ನಣ್ಲಿ 50 Hz ಮೈನ್ ಫ್ರೀಕ್ವೆನ್ನಿಯಿಂದ ಸರ್ಕ್ಯೂಟ್ ಚಲಿಸುತ್ತಿದೆ. ರಿಪ್ಟಲ್‌ನಲ್ಲಿ
ಅದರ ಫ್ಟೀಕ್ಕೆನ್ಸಿಯು :
Answer
D. %0 Hz
51
ಒಂದು ಗ್ಲಾಸ್ ಫೈಬರ್ ಆಪ್ಟಿಕಲ್ ಕೇಬಲ್ 2.30 ರಷ್ಟು ಬು ಡೈಜಲೆಕ್ಳಿಕ್ ಸ್ಥಿರತೆಯನ್ನು ಹೊಂದಿದೆ.
ಕೇಬಲ್‌ನ ರಿ-ಫ್ರಾಕ್ಟಿವ್ ಇಂಡೆಕ್ಕ್ :
Answer
B. 1.15
52
ಅತ್ಯಧಿಕ ಸ್ಥಿತಿಸ್ಥಾಪಕತ್ವವನ್ನು ಹೊಂದಿರುವ ಪದಾರ್ಥವನ್ನು ಹೆಸರಿಸಿರಿ.
Answer
D. ಸೀಸ
53
ಗಾಳಿಯಲ್ಲಿರುವ ಎರಡು ಸಾಬೂನು-ಗುಳ್ಳಿಗಳ ತ್ರಿಜ್ಯವು ೩:1 ರ ಅನುಪಾತದಲ್ಲಿದೆ. ಅವುಗಳೊಳಗಿನ ಅತಿರಿಕ್ತ
ಒತ್ತಡದ ಅನುಪಾತ :
Answer
A. 4:1
54
ಪರಿಪೂರ್ಣ ಗಡಸು (ಬಾಗದ) ಶರೀರದ ಯಂಗ್ಟ್ ಮೊಡ್ಯೂಲಸ್ :
(A) ಶೂನ್ಯ (1) ಒಂದು
(ಯಿ 10 (D) ಅನಿಶ್ಚಿತ
ಐಸೋಥರ್ಮಲ್ ಪ್ರಕ್ರಿಯೆಯಲ್ಲಿ ಉಷ್ಣ ಸಾಮರ್ಥ್ಯವು :
Answer
C. ಶೂನ್ಯವಾಗಿರುತ್ತದೆ
55
ಉಷ್ಣತೆಯ ಮೂಲದಿಂದ ಹೊರತೆಗೆದ ಎಲ್ಲಾ ರೀಶಿಯ ಉಷ್ಣಗಳ ಪರಿವರ್ತನೆಯ ಅಸಾಧ್ಯತೆಗೆ ಕಾರಣವಾಗುವ
Answer
A. ಶೂನ್ಯದ ನಿಯಮ
56
ಸೀಳಿಕೆಯ ವೇಳೆ ಒಂದು ಆಟಂನಿಂದ 100 MeV ಎನರ್ಜಿ ಬಿಡುಗಡೆಯಾದರೆ, ಎನರ್ಜಿಯಾಗಿ ಬದಲಾಗುವ ದ್ರವ್ಯರಾಶಿಯ ಸುಮಾರು ಮೊತ್ತವೆಷ್ಟು?
Answer
A. 0.1 amu
57
ಮೆಸನ್‌ನ್ನು ಯಾವುದರಿಂದ ತಯಾರಿಸುತ್ತಾರೆ?
Answer
B. ಕ್ವಾರ್ಕ್ ಮತ್ತು ಪ್ರತಿ-ಕ್ವಾರ್ಕ್ ಜೋಡಿಯಿಂದ
58
ಭೂಮಿಯಲ್ಲಿ ನಿಂತಿರುವ ಒಬ್ಬ ವೀಕ್ಷಕನಿಗೆ, ಲಂಬವಾಗಿ ಮೇಲಕ್ಕೆ ಅಸಮಾನ ಚಲನೆಯ 5 ಫ್ರೇಮ್‌ನಲ್ಲಿ ಎಸೆದ
ವಸ್ತುವು ಒಂದು ಪ್ಯಾರಾಬೊಲಿಕ್ ಪಥದಂತೆ ಕಂಡುಬರುತ್ತದೆ. ಇನ್ನೊಂದು S’ ಫ್ರೇಮ್‌ನಲ್ಲಿ 8 ಗೆ ಸಮಾನಾಂತರದಲ್ಲಿ
ಸಮಾನ ಚಲನೆಯಲ್ಲಿರುವ, S ಮತ್ತು 8 ಇವೆರಡರ ವೇಗಗಳೂ ಏಕರೂಪವಾಗಿರುವ ವಸ್ತುವಿನ ಪಥವು ಆ
ಹೇಗೆ ಕಂಡುಬರುತ್ತದೆ?
Answer
B. ಪ್ಯಾರಾಬೊಲಾ
59
ಮಾಡಿದ ಕೆಲಸವ್ರ ಎರಡು ವೆಕ್ಟರ್‌ಗಳ ಒಂದು ಡಾಟ್ ಪ್ರಾಡಕ್ಟ್ ಆಗಿದೆ. ಸಮಾನ ಪರಿಮಾಣದ ಕೆಲಸವನ್ನು
ಹೊಂದಿರುವ ಎರಡು ವೆಕ್ಟರ್‌ಗಳ ಕ್ರಾಸ್ ಪ್ರಾಡಕ್ಟ್‌ನ್ನು ಹೆಸರಿಸಿರಿ :
Answer
C. ಟಾರ್ಕ್
60
ಘರ್ಷಣೆಯ ಬಲ:
Answer
A. ನಾನ್-ಕಂಸರ್ವೇಟಿವ್
61
ಸೀಳಿಕೆಯ ವೇಳೆ ಒಂದು ಆಟಂನಿಂದ 100MeV ಏನರ್ಜಿ ಬಿಡುಗಡೆಯಾದರೆ, ಎನರ್ಜಿಯಾಗಿ ಬದಲಾಗುವ
ದ್ರವ್ಯರಾಶಿಯ ಸುಮಾರು ಮೊತ್ತವೆಷ್ಟು?
Answer
C. 9x10* amu
62
ಯಾವ ರಾಸಾಯನಿಕ ಪ್ರಜಾತಿಯ ಮ್ಯಾಗ್ನೆಟಿಕ್ ಮೊಮೆಂಟ್ ವ್ಯಾಲ್ಯೂ 3.87 ಆಗಿದೆ?
Answer
D. V²⁺
63
ಘರ್ಷಣೆಯ ಬಲ :
Answer
C. ಉ ಮತ್ತು
64
ಯಾವ ಕ್ವಾಂಟಂ ಸಂಖ್ಯೆಯು ರೀಮನ್ area, ವಿವರಿಸಬಹುದಾಗಿದೆ?
Answer
B. ಅಯಿುಮುಥಲ್ ಕ್ವಾಂಟಮ್ ನಂಬರ್
65
ಯಾವ ವಿಟಾಮಿನ್‌ನ್ನು ಬಯೋಟಿನ್ ಎನ್ನಲಾಗುತ್ತದೆ?
Answer
A. ವಿಟಾಮಿನ್ ೫,
66
ಯಾವ ರಾಸಾಯನಿಕ ಪ್ರತಿಕ್ರಿಯೆಯಿಂದ ಮೀಥೈಲ್‌ನ್ನು ತಯಾರಿಸಲಾಗುವುದಿಲ್ಲ?
Answer
D. ಇವ್ಯಾವ್ರದೂ ಅಲ್ಲ
67
ಇವುಗಳಲ್ಲಿ ಯಾವ ಹೇಳಿಕೆ ಸರಿ? -
(A) ಕೇವಲ ಒಂದೇ ಚೆರಲ್ ಸೆಂಟರ್ ಹೊಂದಿರುವ ಒಂದು ಕಣವನ್ನು ಚಿರಲ್ ಎನ್ನುತ್ತಾರೆ
(1) ಏರಡು ಅಥವಾ ಹೆಚ್ಚು ಚಿರಲ್ ಸೆಂಟರ್ ಹೊಂದಿರುವ ಒಂದು ಕಣವನ್ನು ಚೆರಲ್ ಎನ್ನುತ್ತಾರೆ
(C) ಮೇಲೆ ಕೇಳಲಾದ ಎರಡೂ ಹೊೇಳೆಕೆಗಳು ಸರಿ
(D) ಮೇಲೆ ಹೇಳಲಾದ ಏರಡೂ ಹೇಳಿಕೆಗಳು ತಪ್ಪು
ಪ್ರಾಯೋಗಿಕವಾಗಿ. ಶೂನ್ಯ ಅಥವಾ ಅದಕ್ಕಿಂತಲೂ ಕಡಿಮೆ ವ್ಯಾಲ್ಯೂವಿನ ಇಲೆಕ್ಟ್ರಾನ್ ಗೃನ್ ಎಂಥಾಲ್ಚಿಯನ್ನು
Answer
C. Be, Cl, Ar, He
68
BCls ಕಣದಲ್ಲಿ B-Cl bond ನ ಅಯೋನಿಕ್ ಗುಣಗಳು ಶೇಕಡಾವಾರು ಎಷ್ಟು?
Answer
A. 35.87%
69
BCl₃ ಕಣದಲ್ಲಿ B–Cl bond ನ ಅಯೋನಿಕ್ ಗುಣಗಳು ಶೇಕಡಾವಾರು ಎಷ್ಟು?
Answer
B. 31.87%
70
ಯಾವ ರಾಸಾಯನಿಕ ಘಟಕವು ಬಿಸಿ ಮಾಡಲ್ಪಟ್ಟಾಗ ಕಡಿಮೆ ಕರಗುವಿಕೆ ಗುಣವನ್ನು ಹೊಂದಿರುತ್ತದೆ?
Answer
C. CaCl₂
71
ಕೊಲಂ ಕ್ರೊಮೆಟೋಗ್ರಾಫಿ ಪದ್ಧತಿಯಲ್ಲಿ, ಘಟಕಗಳ ಪ್ರಶ್ಯೇಕಿಸುವಿಕೆಯನ್ನು ನಿಧಾನಗೊಳಿಸಬೇಕಾದಾಗ ಮತ್ತು
ಪ್ರಭಾವಕಾರಿಯಾಗಿಸಬೇಕಾದಾಗ :
(A) ಅಬ್ಬಾರ್ಬೆಂಟ್‌ನ ಕ್ಷಮತೆಯು ಹೆಚ್ಚಿರಬೇಕು ಮತ್ತು ದ್ರವದ ಧ್ರುವೀಕರಣವು ಅತ್ಯಂತ ಕಡಿಮೆಯಾಗಿರಬೇಕು
(8) ಅಬ್ಬಾರ್ಬೆಂಟ್‌ನ ಕ್ಷಮತೆಯು ಕಡಿಮೆಯಾಗಿರಬೇಕು ಮತ್ತು ದ್ರವದ ಧ್ರುವೀಕರಣವು ಹೆಚ್ಚಾಗಿರಬೇಕು
(0) ದ್ರವವು ನಾನ್-ಪೊಲಾರಿಕ್ (ಅಧ್ರುವೀಯ) ಆಗಿರಬೇಕು
(0) (A) az) (8) ಎರಡೂ ಸರಿ
ಯಾವ ರಾಸಾಯನಿಕವು ಗಾಜಿಗೆ ಕೆಂಪು ಬಣ್ಣವನ್ನು ನೀಡುತ್ತದೆ?
Answer
B. 0೦
72
ಇಂಟಿಂಸಿವ್ ಕ್ಯಾರೆಕ್ಟರ್ ಯಾವುದು?
Answer
A. ಉಷ್ಣತೆ
73
ಮಂಜು (ಫಾಗ್)ನ ರೂಪದಲ್ಲಿ ಕೊಲ್ಲಾಡಿಯಲ್‌ನ ಸ್ಥಿತಿ :
Answer
B. ದ್ರವದಲ್ಲಿರುವ ಗ್ಯಾಸ್
74
ಇಂಟೆನ್ಸಿವ್ ಕ್ಯಾರೆಕ್ಟರ್ ಯಾವುದು?
Answer
A. ಉಷ್ಣತೆ
75
[Cr(NHs)é]** ಅಯೋನ್ ಕಾಂಪ್ಲೆಕ್ಸ್ ಸಂರಚನೆಯ ಕೇಂದ್ರದಲ್ಲಿರುವ Cr+ ಅಯೊನ್‌ನ ಮಿಶ್ರಣದ ಹೈಬ್ರೈಡೈಸೇಶನ್
Answer
A. sp*C? ಡಯಾಮ್ಯಾಗ್ನಟಕ್, ಓಕ್ಬಾಹೈಡ್ರಲ್
76
ಇವುಗಳಲ್ಲಿ ಐಸೋಸ್ಟರ್ಸ್ ಜೋಡಿ ಯಾವುದು?
Answer
C. CaO ಮತ್ತು MgS
77
ಶೆಲ್ ಕಕ್ಷೆಗಳ ಸ್ಥಿರ ಏನರ್ಜಿ ಮಟ್ಟವನ್ನು ಹೊರಭಾಗದ ಇಲೆಕ್ಟಿಕಲ್ ಬಲದ ಪ್ರಭಾವದಿಂದಾಗಿ ಕಳೆದುಕೊಳ್ಳುವ
ಪಟನೆ:
Answer
B. ರಾಮನ್ ಎಫೆಕ್ಟ್
78
[Cr(NH₃)₆]³⁺ ಅಯೋನ್ ಕಾಂಪ್ಲೆಕ್ಸ್ ಸಂರಚನೆಯ ಕೇಂದ್ರದಲ್ಲಿರುವ Cr³⁺ ಅಯಾನಿನ ಮಿಶ್ರಣದ ಹೈಬ್ರಿಡೈಸೇಶನ್ ಮ್ಯಾಗ್ನೆಟಿಕ್ ಗುಣವು ಕ್ರಮವಾಗಿ ಹೀಗಿರುತ್ತದೆ :
Answer
D. d²sp³ ಪ್ಯಾರಾಮ್ಯಾಗ್ನೆಟಿಕ್, ಓಕ್ಟಾಹೆಡ್ರಲ್
79
40mL NaOH ನ ನ್ಯೂಟ್ರಿಲೈಸಿಂಗ್‌ಗೆ ಎಷ್ಟು mL 1m 11:50, ಗಳ ಅವಶ್ಯಕತೆಯಿರುತ್ತದೆ?
Answer
B. 2.5 mL
80
ಯಾವ ಕಂಪೋನೆಂಟ್ನ್ನು ಫ್ರಾಂಕ್ಲ್ಯಾಂಡ್ ರೀಜೆಂಟ್ ಏಂದು ಕರೆಯಲಾಗುತ್ತದೆ?
Answer
A. Anaatr ರೀಜೆಂಟ್
81
ಒಂದು ಕಕ್ಷೆಯಲ್ಲಿ ಕೇವಲ ಏರಡು ಇಲೆಮೆಂಟ್‌ಗಳು ಮಾತ್ರ ಇರಲು ಸಾಧ್ಯವಿದೆ ಮತ್ತು ಅವೆರಡೂ ಪರಸ್ಪರ ವಿರುದ್ಧ
ಸುತ್ತುವಿಕೆಯನ್ನು ಹೊಂದಿರುತ್ತವೆ ಎಂದು ದೃಢೀಕರಿಸುವ ಸಿದ್ಧಾಂತ :
Answer
C. wow? ರೂಲ್
82
ಹಾಫ್‌ಮ್ಯಾನ್ ನಿಯಮದಂತೆ, ಆವೇಶಿತ. ರಿಯಾಕ್ಕೆಂಟ್ ಒಂದು ಎಲಿಮಿನೇಶನ್ ಪ್ರಕ್ರಿಯೆಯ ಮೂಲಕ
ಹಾದುಹೋದಾಗ :
Answer
A. ಡಬಲ್ ಬಾಂಡ್‌ನ ಸುತ್ತಲೂ ಅಧಿಕ ಆಲ್ಫೈಲ್ ಕಂಡುಬರುತ್ತದೆ
83
ಯಾವ ಕಂಪೋನೆಂಟ್ನ್ನು ಫ್ರಾಂಕ್ಲ್ಯಾಂಡ್ ರೀಜೆಂಟ್ ಎಂದು ಕರೆಯಲಾಗುತ್ತದೆ?
Answer
B. ಡಯಲ್ಡಿಲ್ ಕಾಂಪೌಂಡ್
84
ಸಿಸ್ ಐಸೋಮರ್ ಮತ್ತು ಟ್ರಾನ್ಸ್ ಐಸೋಮರ್‌ನ ಸ್ಥಿರತೆಯನ್ನು ಪರಿಗಣಿಸಿದರೆ :
Answer
B. ಟ್ರಾನ್ಸ್‌ನ ಸ್ಥಿರತೆ ಹೆಚ್ಚು
85
ನೈಟ್ರೋಈಥೇನ್ ಏತಕ್ಕಾಗಿ ಆಭಾಸೀಯ ಆಮ್ಸವಾಗಿಯೇ ಇರುತ್ತದೆ?
Answer
B. ಕೀಟೋ ಸಂರಚನೆಯಲ್ಲಿ ಇರುವುದರಿಂದ
86
ಡಾಕ್ಟಾನ್ ಎನ್ನುವುದು :
Answer
C. ಪೊಲಿ ಕಾರ್ಬೋನೇಟ್
87
ದುರ್ಬಲವೆನಿಸಿದ ಅಸಿಟಿಕ್ ಅ್ಯಸಿಡ್‌ನ ಅನಿಶ್ಚಿತ ಮೋಲರ್ ಕಂಡಕ್ಕಿವಿಟಿಯನ್ನು ಕಂಡುಹಿಡಿಯಲು ಬಳಸುವ
ರಾಸಾಯನಿಕ : |
Answer
B. CHsCOONa, HCl, NaOH
88
ಇವುಗಳಲ್ಲಿ ಯಾವುದು ಸಿಲಿಕಾನ್ನ ಘಟಕವಲ್ಲ?
Answer
C. c). C
89
ಕಡಿಮೆ ಅಳತೆಯಲ್ಲಿರುವ ಘಟಕವೊಂದನ್ನು ವಿಭಜಿಸಲು ಸಹಕರಿಸುವ ಕ್ರೊಮೆಟೋಗ್ರಾಫಿಯ ಪದ್ಧತಿ :
Answer
D. ಆಯೋನ್ ಎಕ್ಸ್‌ಚೇಂಜ್ ಕ್ರೊಮೆಟೋಗ್ರಾಫಿ
90
ಒಂದು ಇಲೆಕ್ಟೋಫೈಲ್ ತನ್ನ ಚಟುವಟಿಕೆಯನ್ನು ಬೆಂಜೀಸನ್ ರಿಂಗ್‌ನೊಂದಿಗೆ ಆರಂಭಿಸುತ್ತದೆ. ಮತ್ತು ಮೊದಲು
ಹೊರಬರುವ ರಾಸಾಯನಿಕ ಸಮೂಹವನ್ನು ಏನೆಂದು ಹೇಳುತ್ತಾರೆ?
Answer
B. 0 ಕಾಂಘ್ಲೆಕ್ಸ್
91
ಇವುಗಳಲ್ಲಿ ಯಾವುದು ಸಿಲಿಕಾನ್ನ ಘಟಕವಲ್ಲ?
Answer
D. N
92
ಕಡಿಮೆ ಅಳತೆಯಲ್ಲಿರುವ ಘಟಕವೊಂದನ್ನು ವಿಭಜಿಸಲು ಸಹಕರಿಸುವ ಕ್ರೊಮೆಟೋಗ್ರಾಫಿಯ ಪದ್ಧತಿ :
Answer
C. ಥಿನ್ಲೇಯರ್ ಕ್ರೊಮೆಟೋಗ್ರಾಫಿ
93
ತನ್ನ ಅಟೊಮಿಕ್ ಸಂಖ್ಯೆ 37 ಹೊಂದಿರುವ ಬಾಹ್ಯ ಕೋಶದ ಇಲೆಕ್ಟ್ರಾನ್ ಘಟಕದ ಸ್ಪಷ್ಟ ಕ್ವಾಂಟಮ್ ಸಂಖ್ಯೆ :
Answer
A. 5, 0, 0, +1/2
94
ಅರಾಲ್ಮೈ ಕಾಂಪೌಂಡ್ ಯಾಫುವು?
a cma 2 a
Answer
D. 1, 2ಮತ್ತು 4
(0 1ಮತ್ತು3 (೧) 3, 8ಿಮತ್ತು4
95
ಈ ಕೆಳಗಿನ ಆರ್ಗಾನಿಕ ಕಾಂಪೌಂಡ್ಗಳಲ್ಲಿ ಯಾವ ಕಾಂಪೌಂಡ್ ಆಲ್ಲೋಲ್ ಕಂಡೆನ್ಟೇಶನ್ ಮೂಲಕ
ಹಾದುಹೋಗುತ್ತದೆ? ೧
Answer
B. |
C,H, ಹಾತ್ C,H,
| ೧
C D ||
96
ಆರಲ್ಕೈಲ್ ಕಾಂಪೌಂಡ್ ಯಾವುವು? (1) C₆H₅–CH₂Cl (2) C₆H₅–Cl (3) C₆H₅–CHCl₂ (4) C₆H₅–CCl₃
Answer
D. 1, 3 ಮತ್ತು 4
97
ಈ ಕೆಳಗಿನ ಆರ್ಗಾನಿಕ ಕಾಂಪೌಂಡ್ಗಳಲ್ಲಿ ಯಾವ ಕಾಂಪೌಂಡ್ ಆಲ್ಜೋಲ್ ಕಂಡೆನ್ಹೇಶನ್ ಮೂಲಕ ಹಾದುಹೋಗುತ್ತದೆ? 0
Answer
C. CH, - CH, - CH, -C-CH,
98
egies ಸೆಟ್ನ್ನು ಎಲ್ಲಿ ಕಾಣಬಹುದು?
Answer
D. ಸಂಕೀರ್ಣ ಸಂರಚನೆಯ ಪ್ರೊಟೀನ್ನಲ್ಲಿ
99
ಆಲ್ಫಾಲಿಯ ಇರುವಿಕೆಯಲ್ಲಿ, ಆರೋಮ್ಯಾಟಿಕ್ ಆಲ್ಲೆಹೈಡ್ ಬದಲಾವಣೆಗೊಂಡು ಆಲ್ಫೋಹಾಲ್ ಮತ್ತು ಅಸಿಡ್ ಆಗುತ್ತದೆ. ಈ ರಾಸಾಯನಿಕ ಪ್ರಕ್ರಿಯೆಯನ್ನು ಏನೆನ್ಸುತ್ತಾರೆ? :
Answer
B. ಕ್ಯಾನ್ಸಿರುರೊ ರಿಯಾಕ್ಷನ್
100
ಡಿ-ಕಾಂಪೋಸಿಶನ್ ಮೂಲಕ ತಯಾರಾದ ಸಾಪೋನಿಫಿಕೇಶನ್ ಎನ್ನಲ್ಪಡುವ ಪದಾರ್ಥ :
Answer
B. ಸಾಬೂನು
Discussion
Ask a doubt or share a tip.
No comments yet — start the discussion.