Skip to content
10th Level - Practice App Completely Free · 100K+ Users Install

Kerala PSC High School Assistant – Social Studies – Kannada Medium Previous Question Paper – 127/2016

Practice Mode

Sit all 99 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameHIGH SCHOOL ASSISTANT - SOCIAL STUDIES - KANNADA MEDIUM
DepartmentEDUCATION
Question Paper Code127/2016
Date of Test5 October 2016
Medium of QuestionKANNADA
Exam TypeOMR Examination
Total Questions100
1
Travancore State Congress was founded in the year:
Answer
C. 1938
2
Le movement founded in Kerala on the pattern of G. K. Gokhale’s Servants of India ' Society :
Answer
A. N.S.S.
3
Oru Nalla Appante Chavarul was written by : ;
Answer
C. Kuriakose Ehas Chavara
4
The proponent of the ‘Drain of Wealth Theory’ :
Answer
A. Dadabhai Naoroji
5
The Abstention Movement in Travancore was parallel to the :
Answer
D. Civil Disobedience Movement
6
The owner of the newspaper Swadesabhimant waa:
Answer
B. Vakkam Abdul Khadir :
7
Who qualified Akkamma Cheriyan as the ‘Jhansi Rani of Travancore’ :
Answer
C. Mahatma Gandhi
8
8 The system of separate electorate for Muslims was introduced by :
Answer
A. Minto-Morley Act:
9
9 The author of Schitthyamanjari :
Answer
B. Vallathol
10
The literary criticism in Malayalam was initiated by :
Answer
D. Raja Raja Varma
11
"ವರ್ಣ" ಈ ಪದದ ತದ್ಧವ ರೂಪ :
Answer
C. ಬಣ್ಣ
12
"ಅಖಂಡ" ಪದದ ಅರ್ಥ :
Answer
B. ತುಂಡಾಗದ
13
ಸಮುದ್ರ (1) ಜಲತೀರ
Answer
A. ಆರಮನೆ .
14
ಕೆಳಗಿನವುಗಳಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆ :
Answer
D. ಮುಕ್ಕಣ್ಣ
15
ಕ್ರಿಯಾಪದದ ಮೂಲರೂಪ :
Answer
B. ಕೃತ
16
ಕೆಳಗಿನವುಗಳಲ್ಲಿ ಸರಿಯಾದ ಪದ ಅರಿಸಿರಿ :
Answer
A. ಸಟ್ಟದಿ
17
ಕನ್ನಡ ಸಾಹಿತ್ಯದಲ್ಲಿ ಎಂಟನೇ "ಜ್ಞಾನಪೀಠ ಪ್ರಶಸ್ತಿ'ಯನ್ನು ಪಡೆದ ಕವಿ :
Answer
C. ಗಿರೀಶ್‌ ಕಾರ್ನಾಡ್‌
18
ಕವಿ ಕಯ್ಯಾರ ಕಿಜ್ಜಾಣ್ಣಾ ರೈಯವರು ನಿಧನರಾದ ದಿನ :
Answer
D. ಆಗಸ್ಟ್‌ 6
19
ಪ್ರಸಿದ್ಧ ಪಚನಕಾರರಾದ ಬಸವಣ್ಣನವರ ಆಂಕಿತಸಾಮ :
Answer
A. ಚೆನ್ನಮಲ್ಲಿಕಾರ್ಜುನ
20
Verb ಎಂದರೆ :
Answer
D. ನುಡಿಗಟ್ಟು 127/2016 4
21
"All glitter is not gold" ಏಂಬ ಗಾದೆ ಮಾತಿನ ಕನ್ನಡ ಭಾಷಾಂತರ : (A) ಚಿನ್ನದಂತಹ ಮಾತು (B) ಬಾಹ್ಯ ಸೌಂದರ್ಯಕ್ಕಿಂತ ಚಿನ್ನದಂತಹ ಮನಸ್ಸು ಮುಖ್ಯ (0 ಚಿನ್ನದ ಹೊಳಪು ಶ್ರೇಷ್ಠವಾದದ್ದು (2) ಹೊಳೆಯುವುದೆಲ್ಲ ಚಿನ್ನವಲ್ಲ ಯಾವ ಪ್ರದೇಶದಲ್ಲಿ ಲ್ಯಾಟರೇಟ್‌ ಮರಳು ಹೆಚ್ಚಾಗಿ ಕಂಡುಬರುತ್ತದೆ?
Answer
D. ಕೇರಳ
22
ಆಧುನಿಕ ಕಾಲದಲ್ಲಿ ಮಾನವ ಸಂತತಿಗೆ ಬಾಧಕವಾಗಿರುವ ಅಸಾಂಪ್ರದಾಯಿಕ. ಸುರಕ್ಷಾ ಆತಂಕ ಯಾವುದು?
Answer
A. ಅಂತರ್‌ ರಾಷ್ಟೀಯ ಭಯೋತ್ಪಾದನೆ
23
ಮಲಬಾರ್‌ನಲ್ಲಿ ಸ್ಥಾಪಿಸಲ್ಪಟ್ಟ ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ಯಾರಾಗಿದ್ದರು?
Answer
B. ಕೆ.ಪಿ. ಕೇಶವ ಮೆನನ್‌
24
ಸಂಯುಕ್ತ ರಾಷ್ಟ್ರಗಳ ಸುರಕ್ಷಾ ಸಮಿತಿಯಲ್ಲಿ ಅತ್ಯಧಿಕ ಬಾರಿ ತನ್ನ ವೆಟೋ (Veto) ಪವರ್‌ನ್ನು ಬಳಸಿದ ದೇಶ ಯಾವುದು?
Answer
C. ರಷ್ಯಾ
25
ರಾಷ್ಟೀಯ ಶೈಕ್ಷಣಿಕ ದಿನ ಆಚರಿಸುವುದು ಯಾವಾಗ?
Answer
A. ನವೆಂಬರ್‌ 11
26
ಅಸಹಕಾರ ಚಳುವಳಿಯ 14 ಸುಪ್ರೀಂ ಸಮ್ಮೇಳನ ನಡೆದದ್ದು ಯಾವ ನಗರದಲ್ಲಿ?
Answer
B. ಹವಾನ್ನಾ
27
ಉತ್ತರಾರ್ಧ ಗೋಲದಲ್ಲಿ ಅತ್ಯಂತ ದೀರ್ಫ್ಥವಾದ ದಿನ ಯಾವುದು?
Answer
C. ಜೂನ್‌ 21
28
ಸಮುದ್ರ ನೀರಿನ ಉಷ್ಣತೆಯ ಏರಿಳಿತಕ್ಕೆ ಯಾವುದು ಕಾರಣವಾಗುವುದಿಲ್ಲ?
Answer
C. ಸಮುದ್ರದ ಏಬ್‌ ಹಾಗೂ ಅಲೆಗಳು
29
ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರಿಗಾಗಿ ಇರುವ ಪುನರ್ವಸತಿ ಕೇಂದ್ರ ಯಾವುದು?
Answer
B. ರೆಸ್ಕ್ಯೂ ಹೋಮ್‌
30
ಸಮಭಾಜಕದ ಉತ್ತರ ದಿಕ್ಕಿಗೆ ಒಂದು ಡಿಗ್ರಿ ದೂರದಲ್ಲಿ ಎಷ್ಟು ಅಕ್ಷಾಂಶ ವೃತ್ತಗಳನ್ನು ಎಳೆಯಬಹುದು?
Answer
A. 180
31
ಮಾರ್ಷಲ್‌ ಯೋಜನೆಯ ಉದ್ದೇಶವೇನು?
Answer
C. ಯುನೈಟೆಡ್‌ ಸೆಕ್ಕೂರಿಟಿ
32
ದಕ್ಷಿಣ ಪೂರ್ವ ಏಷ್ಯಾದ ರಾಷ್ಟ್ರಗಳ ಸಂಘ (ASEAN) ದ ಲೋಗೋದಲ್ಲಿ ಚಿತ್ರಿಸಲಾದ ಸಸ್ಯ ಯಾವುದು?
Answer
A. ಭತ್ತ
33
1997 ರ ಕ್ಯೋಟೋ ಪ್ರೊಟೋಕಾಲ್‌ನ ಪ್ರಮುಖ ಉದ್ದೇಶ ಏನಾಗಿತ್ತು?
Answer
A. ಅಂತರ್‌ ರಾಷ್ಟ್ರೀಯ ವಿತ್ತೀಯ ನಿಯಂತ್ರಣ
34
ರಾಯತ್‌ವಾರಿ ಪದ್ಧತಿಯನ್ನು ಯಾವ ವರ್ಷ ಜಾರಿಗೆ ಶರಲಾಯಿತು?
Answer
D. 1820
35
ನ್ಯಾಶನಲ್‌ eden’ ಯಾವ ವರ್ಷ ಫ್ರಾನ್ಸ್‌ನ್ನು ಪ್ರಜಾಪ್ರಭುತ್ವ ದೇಶವೆಂದು ಘೋಷಿಸಿತು?
Answer
D. 1787
36
ಭಾರತೀಯ ಸಂವಿಧಾನದ 73 ನೇ ತಿದ್ದುಪಡಿಯಿಂದ ಬಾಧಿತವಾಗದ ಪ್ರವರ್ಗ ಯಾವುದು?
Answer
B. ಮಹಿಳೆಯರು
37
ಭಾರತದ ಯಾವ ರಾಜ್ಯದಲ್ಲಿ ಜಿಯೋಥರ್ಮಲ್‌ ಎನರ್ಜಿ ಪ್ಲಾಂಟ್‌ ಸ್ಥಾಪನೆಗೊಂಡಿದೆ?
Answer
B. ಮಧ್ಯಪ್ರದೇಶ
38
"ಕಿಂಗ್‌ ಆಫ್‌ ಫಿಲಾಸಫಿ" ಎಂದು ಕರೆಯಲ್ಪಡುವವರು ಯಾರು?
Answer
D. ಫೈಟೋ
39
ಭಾರತದ ಯಾವ ರಾಜ್ಯವು ವಿತ್ತೀಯ ತುರ್ತುಪರಿಸ್ಥಿತಿಯಿಂದ (ಆರ್ಥಿಕ ಸಂಕಟದಿಂದ) ಬಾಧಿತವಾಗಿಲ್ಲ?
Answer
C. ಪಂಜಾಬ್‌
40
ಇಲ್ಲಿ ವಿಶ್ವ ಇತಿಹಾಸದ ಕೆಲವೊಂದು ಪ್ರಮುಖ ಘಟನೆಗಳನ್ನು ನೀಡಲಾಗಿದೆ. ಈ ಘಟನೆಗಳ ಸರಿಯಾದ ಕಾಲಕ್ರಮ ಯಾವ್ರದು? (i) ಸೋಪಬಿಯತ್‌ ಯೂನಿಯನ್‌ನ ಪತಸ (i) ಬರ್ಲೆನ್‌ ಗೋಡೆಯ ಸಾಶ (iii) ಅಫಘಾನಿಸ್ತಾನದ ಮೇಲೆ ಸೋವಿಯಶ್‌ನ ಆಕ್ರಮಣ (iv) ರಷ್ಯಾದ ಕ್ರಾಂತಿ
Answer
D. (೧0) (i), @, Gv), ಯ
41
ಮೊದಲ ಬಾರಿ "ಪಂಚವಾರ್ಷಿಕ ಯೋಜನೆ'ಯನ್ನು ಕಾರ್ಯಗತಗೊಳಿಸಿದ ದೇಶ ಯಾವುದು?
Answer
D. ಭಾರತ
42
ಪ್ರತ್ಯಕ್ಷ ಪ್ರಜಾಪ್ರಭುತ್ತದ ಸಾಧನ ಯಾವುದು?
Answer
B. ಮತದಾನ
43
ಸ್ಥೇಟರ್ ಡಯಾಗ್ರಾಂನ ಉಪಯೋಗವೇನು?
Answer
A. ಪರಿವರ್ತನೀಯತೆಯ ಸಂಯೋಗವನ್ನು ಕಂಡುಹುಡುಕುವುದು
44
ಸಂಪೂರ್ಣ ಗ್ರಾಮೀಣ ರೋಜಗಾರ್‌ ಯೋಜನೆ
Answer
C. ಇಂದಿರಾ ಆವಾಸ್‌ ಯೋಜನೆ
45
ಪ್ರತ್ಯಕ್ಷ ಪ್ರಜಾಪ್ರಭುತ್ವದ ಸಾಧನ ಯಾವುದು?
Answer
D. ಮೇಲಿನ ಎಲ್ಲವೂ
46
ಕೋಲಂಬಸ್‌ನ ಜನ್ಮಭೂಮಿ ಯಾವುದು?
Answer
A. ಸ್ಟೈನ್‌
47
2011ರ ವರದಿ ಪ್ರಕಾರ ಕೇರಳದ ಒಟ್ಟು ಭೂಪ್ರದೇಶ 88868 ವರ್ಗ ಕಿ.ಮೀ. ಮತ್ತು ಒಟ್ಟು ಜನಸಂಖ್ಯೆ 33,387,677 ಆಗಿತ್ತು. ಜನಸಂಖ್ಯಾ ಸಾಂದ್ರತೆಯನ್ನು ಕಂಡುಹಿಡಿಯಿರಿ :
Answer
B. 859
48
ಕೋಲಂಬಸ್ನ ಜನ್ಮಭೂಮಿ ಯಾವುದು?
Answer
C. ಜಿನೋವಾ
49
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಹಾನೆಗೆ ನೀರನ್ನು ಒದಗಿಸುವ ನದಿ ಯಾವುದು?
Answer
D. ಭದ್ರಾವತಿ
50
ಭಾರತೀಯ ಸಂವಿಧಾನದ ಆರ್ಟಿಕಲ್ 24 ಯಾವುದಕ್ಕೆ ಸಂಬಂಧಿಸಿದೆ?
Answer
B. ಕಾರ್ಯಾನೆಗಳಲ್ಲಿ ಮಕ್ಕಳನ್ನು ದುಡಿಸುವುದರ ನಿಷೇಧ
51
“ನಮಸ್ಕಾರ” ಎಂದು ಕರೆಯಲ್ಪಡುವ ಬೆಳೆ ಯಾವುದು?
Answer
A. ಹತ್ತಿ
52
ಮಿಜೋರಾಂ ರಾಜ್ಯದ ಸ್ಥಾಪನೆ ಆದ ವರ್ಷ :
Answer
C. 1986
53
'ನರ್ಮಾ" ಎಂದು ಕರೆಯಲ್ಪಡುವ ಬೆಳೆ ಯಾವುದು?
Answer
A. ಹತ್ತಿ
54
SAARC ದೇಶಗಳು ಮುಕ್ತ ವ್ಯವಹಾರ ಒಪ್ಪಂದವನ್ನು ಜಾರಿಗೆ ತಂದದ್ದು ಯಾವ ವರ್ಷ?
Answer
B. 1988
55
ಪಲಿಯತ್ತಚ್ಛನ್‌ನ್ನು ಇಂಗ್ಲಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯು ಬಹಿಷ್ಕರಿಸಿದ ಸ್ಥಳ ಯಾವುದು? ಕ
Answer
D. ) ಅಂಡಮಾನ್‌ ಮತ್ತು ನಿಕೋಬಾರ್‌
56
ಬ್ರಿಟಿಷರ ವಿರುದ್ಧ ಹೋರಾಡಲು ಪಳಶ್ಶಿ ರಾಜನಿಗೆ ಸಹಕರಿಸಿದ ಕುರಿಚೆಯಾರ್‌ ಸಾಯಕ ಯಾರು?
Answer
C. ಕೈತೇರಿ ಅಂಪು
57
ಇರಿಂಗಳಕ್ಕುಡ ಕೂಡಲ್‌ ಮಾಣಿಕ್ಗ ಡೇವಾಲಯದ ಮುಖ್ಯ ದೇವರು :
Answer
A. ಶ್ರೀರಾಮನ್‌
58
ಎರಡನೇ ವಿಶ್ವಯುದ್ಧದ ನಂತರ ನಡೆದ ಯುದ್ಧಗಳಿಗೆ ಮುಖ್ಯ ಕಾರಣ :
Answer
D. ಸೈನಿಕ ಶಕ್ತಿ
59
ಕೇರಳದ ರೈತರನ್ನು (ಕೃಷಿಕರನ್ನು) ಬಾಧಿಸಲ್ಪಟ್ಟಿ ಸಮಸ್ಯೆಗಳ ಅಧ್ಯಯನಕ್ಕೆ ಅಳವಡಿಸಿಕೊಳ್ಳಬಹುದಾದ "ಜನಸಂಖ್ಯಾ ತಲೆಮಾರು" ಯಾವುದು?
Answer
C. ಕೇರಳದ ರೈತರ ಒಂದು ನಿರ್ದಿಷ್ಟ ಶೇಕಡಾ.
60
______ ನ ಎರಡನೇ ಭಾಗವು ಸೂಚಿಸುವುದು :
Answer
B. ಜನ್ಮ ಅನುಪಾತದಲ್ಲಿ ಹೆಚ್ಚಳ ಮತ್ತು ಮರಣ ಅನುಪಾತದಲ್ಲಿ ಇಳಿಕೆ
61
ನೀರಿನ pH ವ್ಯಾಲ್ಯೂ 4 ಕೈ ಇಳಿದರೆ, ಅದರ ಪರಿಣಾಮವಾಗಿ ನಾವು ಏನನ್ನು ನೋಡುತ್ತೇವೆ?
Answer
A. ಮೆಗ್ಗಿಷಿಯಂನ ಇರುವಿಕೆ
62
ಭೂಪಟವೊಂದರಲ್ಣ 28 08 30N 75 508% ಎಂದು ಸೂಚಿಸಲಾಗಿದೆ. ಇಲ್ಲಿ ಸಂಖ್ಯೆ 28 ಏನನ್ನು ಸೂಚಿಸುತ್ತದೆ?
Answer
D. ಎಸ್ಟೋನಿಯಾ, ಲ್ಯಾಟಿವಾ, ಲಿಥುವೇನಿಯಾ
63
68, 35, 64, 21, 30, 41, 33, 45, 71, 38, 52, 40, 28, 63, 31, 65, 32, 64, 36
Answer
B. 40
64
"ಫ್ಯಾಕ್ಟರ್‌ ಪ್ರೊಪೋಶನ್‌ ವಿಶ್ಲೇಷಣೆ'ಯ ಅನ್ರೇಷ ಷಕರು ಯಾರು?
Answer
D. ಹರೋಡ್‌
65
ಸೆಂಟ್ರಿಲ್‌ ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್‌ ಶೀಟ್‌ನ್ನು ಎಷ್ಟು ಅವಧಿಗೊಮ್ಮೆ ಪ್ರಕಾಶಿಸುತ್ತವೆ?
Answer
Question Cancelled
66
ಗ್ರೀನ್‌ಬೆಲ್ಫ್‌ ಮೂವ್‌ಮೆಂಟ್‌'ನ ಸ್ಥಾಪಕರು ಯಾರು?
Answer
A. ನೆಲ್ತನ್‌ ಮಂಡೆಲಾ
67
ಎರಡನೇ ಪಂಚವಾರ್ಷಿಕ ಯೋಜನೆಯನ್ನು ರೂಪಿಸಿದವರು ಯಾರು?
Answer
A. ಜವಾಹರ್‌ ಲಾಲ್‌ ನೆಹರೂ
68
ಸಸ್ಯ ನೆಡುವಿಕೆ ಮತ್ತು ಕೃಷಿ ಉತ್ಪಾದನೆಗೆ ಪ್ರಸಿದ್ಧವಾದ ಸ್ಥಳ :
Answer
C. ಕೊಲ್ಲಂ-ತಿರುವನಂತಪುರಂ
69
"ನಮ್ಮ ಸಾಮಾನ್ಯ ಭವಿಷ್ಯ" ಎಂದು ಕರೆಯಲ್ಪಡುವ ವರದಿಯ ಮುಖ್ಯ ವಿಷಯ ಯಾವುದು? (A) ಪರಿಸರ ಮತ್ತು ಕೈಗಾರಿಕೆ (8) ಪರಿಸರ ಮತ್ತು ರಫ್ತು (೧ ವಿಕಾಸ ಮತ್ತು ಪರಿಸರ (2) ಪರಿಸರ ಮತ್ತು ಆಮದು ಇಂಡಸ್ಟ್ರಿಯಲ್‌ ಪಾಲಿಸಿ.1991 ರ ವಿಶೇಷತೆ ಇವುಗಳಲ್ಲಿ ಯಾವುದು ಅಲ್ಲ? (A) ಮೂಲಬಂಡವಾಳವನ್ನು ತೊಡಗಿಸುವ ಮೂಲಕ ವಿದೇಶೀ ತಂತ್ರಜ್ಞಾನ ಗಳಿಕೆ (3) ಇಂಡಸ್ಟ್ರಿಯಲ್‌ ಲೈಸೆನ್ಸ್‌ನ್ನು ರದ್ದು ಮಾಡುವುದು (C) ವಿದೇಶೀ ಉಳಿತಾಯವನ್ನು ಸಾಧಿಸುವುದು (D) ಬಿಸಿನೆಸ್‌ ಬಂಡವಾಳಕ್ಕೆ ಅವಕಾಶ ನೀಡುವುದು ಮಾನವ ಹಕ್ಕುಗಳ ಘೋಷಣೆಯಲ್ಲಿ, ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಯಾವ ಸೆಕ್ಷನ್‌ನಲ್ಲಿ ಸೇರಿಸಲಾಗಿದೆ?
Answer
D. ಸೆಕ್ಟನ್‌ 24, 25
70
ಕೇಂದ್ರದಲ್ಲಿ ದ್ವಿಸದನ (ಲೋಕಸಭೆ ಮತ್ತು ರಾಜ್ಯಸಭೆ) ವ್ಯವಸ್ಥೆಗೆ ಮೂಲವಾದ ಕಾನೂನು ಯಾವುದು? (A) ಮಿಂಟೋ ಮಾರ್ಲೇ ಸುಧಾರಣೆ 1909 (8) ಗವರ್ನ್‌ಮೆಂಟ್‌ ಆಫ್‌ ಇಂಡಿಯಾ ಅ್ಯಕ್ಟ್‌ 1985 (0) ಇಂಡಿಯಾ ಕೌನ್ಸಿಲ್‌ ಅ್ಯಕ್ಸ್‌ 1892 (0) ಮೋಂಟಿೆಗೊ ಚೆಮ್ಮ್‌ಫೋರ್ಡ್‌ ಸುಧಾರಣೆ. 1919 ಭಾರತದ ರಾಷ್ಟ್ರಪತಿ ರಾಜ್ಯಸಭೆಯ ಸದಸ್ಯರನ್ನು ಆರಿಸುವಾಗ ಯಾವ ದೇಶದ ಪದ್ಧತಿಯನ್ನು ಅನುಸರಿಸುತ್ತಾರೆ?
Answer
C. ಜರ್ಮನಿ
71
"ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಹಕ್ಕು ಜನರಿಗಾಗಿ ಅಲ್ಲ, ಶ್ರೀಮಂತರಿಗೆ” — ಇದನ್ನು ಹೇಳಿದವರು :
Answer
C. ಜೆ.ಎಸ್‌. ಮಿಲ್‌
72
ಚಾಳುಕ್ಯರ ಶಾಸನಕ್ಕೆ ಮಂಗಳ ಹಾಡಿದ ರಾಜವಂಶ ಯಾವುದು?
Answer
A. ಪಲ್ಲವ
73
ತ್ರಿಶೂರು ಉತ್ತರ ಮಠದ ಸ್ಥಾಪಕರು ಯಾರು?
Answer
C. ಶ್ರೀನಾರಾಯಣ ಗುರು
74
ಯಾವ ಪ್ಲೇಟ್‌ ಟಿಕ್ಳಾನಿಕ್ಸ್‌ನಲ್ಲಿ ಮಡಚು (Fold) ಪರ್ವತಗಳು ರೂಪುಗೊಳ್ಳುತ್ತವೆ?
Answer
B. ಕನ್ನರ್ಜಿಂಟ್‌ ಫ್ಲೇಟ್‌ ಬೌಂಡರಿ
75
95 ಥೀಸಿಸ್‌ (THESIS)S ಲೇಖಕರು :
Answer
D. ಡಾನ್‌ ಕಿನೊಟ್‌
76
ಇವುಗಳಲ್ಲಿ ರಿಸರ್ವ್‌ ಬ್ಯಾಂಕ್‌ನ ಕರ್ತವ್ಯ ಅಲ್ಲದ್ದು ಯಾವುದು? A) ಕೃಷಿ ಕ್ಷೇತ್ರದ ಅಭಿವೃದ್ಧಿ (8) ಕೈಗಾರಿಕಾ ಅಭಿವೃದ್ಧಿಗೆ ಆರ್ಥಿಕ ಸಹಾಯ
Answer
A. ಠೇವಣಿಗಳನ್ನು ಸ್ವೀಕರಿಸುವುದು
77
(C) 1956 (D) 1951 ಸೈಂಟಿಫಿಕ್‌ ಸೋಶಿಯಲಿಸಂನ ಲೇಖಕರು ಯಾರು?
Answer
B. ಎಂಜೆಲ್‌
78
ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಸ್ಥಾಪನೆಗೊಂಡದ್ದು ಯಾವ ವರ್ಷ?
Answer
D. 1983
79
ಭಾರತದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಗೆ ಚಾಲನೆ ನೀಡಿದ ವೈಸ್‌ರಾಯ್‌ ಯಾರು?
Answer
B. ಲಾರ್ಡ್‌ ರಿಪ್ಪನ್‌
80
ಅಮೆರಿಕಾದ ಅಧ್ಯಕ್ಷರಾಗಿದ್ದ Cease ಅವರು ಅಮೆರಿಕನ್‌ ಕಾಂಗ್ರೆಸ್‌ನಲ್ಲಿ ಸಂದೇಶ ನೀಡುತ್ತಾ, ಮಾನವ ಹಕ್ಕುಗಳ ರಕ್ಷಣೆಗಾಗಿ 4 ಸ್ವಾತಂತ್ರ್ಯಗಳನ್ನು ಸೂಚಿಸಿದ್ದರು. ಅವುಗಳಲ್ಲಿ ಒಳಗೊಳ್ಳದ್ದು ಯಾವುದು?
Answer
B. ಆರಾಧನೆಯ ಸ್ವಾತಂತ್ರ್ಯ
81
95 ಥೀಸಿಸ್ (THESIS)ನ ಲೇಖಕರು :
Answer
A. ಮಾರ್ಟಿನ್ ಲೂಥರ್
82
ಇವುಗಳಲ್ಲಿ ರಿಸರ್ವ್ ಬ್ಯಾಂಕ್ನ ಕರ್ತವ್ಯ ಅಲ್ಲದ್ದು ಯಾವುದು?
Answer
C. ಠೇವಣಿಗಳನ್ನು ಸ್ವೀಕರಿಸುವುದು
83
ಭಾರತದಲ್ಲಿ ವಯಸ್ಕರಿಗೆ ಮತದಾನದ ಹಕ್ಕು ಜಾರಿಗೆ ಬಂದದ್ದು ಯಾವಾಗ?
Answer
A. 1950
84
ಸೈಂಟಿಫಿಕ್ ಸೋಶಿಯಲಿಸಂನ ಲೇಖಕರು ಯಾರು? _
Answer
C. ಮಾರ್ಕ್
85
'ಎಲ್ಲಾ ಸಂಘಟನೆಗಳ ಸಂಘಟನೆಯೇ ರಾಜ್ಯ" — ಈ ಹೇಳಿಕೆಯನ್ನು ವಿರೋಧಿಸಿದ ದಾರ್ಶನಿಕ : (ಗಿ) ಮೊಂಟಿಸ್ಟೀನ್‌ (3) say (
Answer
A. ರೌಸೀ
86
ಭಾರತದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಗೆ ಚಾಲನೆ ನೀಡಿದ ವೈಸ್ರಾಯ್ ಯಾರು?
Answer
B. ಲಾರ್ಡ್ ರಿಪ್ಪನ್
87
ಅಮೆರಿಕಾದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರು ಅಮೆರಿಕನ್ ಕಾಂಗ್ರೆಸ್ನಲ್ಲಿ ಸಂದೇಶ ನೀಡುತ್ತಾ, ಮಾನವ ಹಕ್ಕುಗಳ ರಕ್ಷಣೆಗಾಗಿ 4 ಸ್ವಾತಂತ್ರ್ಯಗಳನ್ನು ಸೂಚಿಸಿದ್ದರು. ಅವುಗಳಲ್ಲಿ ಒಳಗೊಳ್ಳದ್ದು ಯಾವುದು?
Answer
D. ಆನಿ ಗಳಿಕೆಯ ಸ್ವಾತಂತ್ಯ
88
ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ನ-1916 ರ ಲಕ್ನೋ ಅಧಿವೇಶನದಲ್ಲಿ ಯಾರ ನೇತೃತ್ವದಲ್ಲಿ ತೀವ್ರವಾದಿ ಮತ್ತು ಆಧುನಿಕತಾವಾದಿಗಳನ್ನು ಒಗ್ಗೂಡಿಸಲಾಯಿತು?
Answer
B. ಲಾಲಾ ಲಜಪತ್ ರಾಯ್
89
ಉಪನಂಸ್ಥೆಗಳು (ಕೆಳ-ಕೋರ್ಟ್ಗಳು) ನಿರ್ಣಯಿಸಲು ಸಾಧ್ಯವಾಗದ ಟಾಸ್ಕ್ಗಳನ್ನು ಹಸ್ತಾಂತರಿಸಲು ಹೈಕೋರ್ಟ್ ನೀಡುವ ಡಿಕ್ರೀಗೆ ಏನೆನ್ನುತ್ತಾರೆ?
Answer
D. ಸರ್ಟಿಯೊರರಿ
90
'ಎಲ್ಲಾ ಸಂಘಟನೆಗಳ ಸಂಘಟನೆಯೇ ರಾಜ್ಯ" — ಈ ಹೇಳಿಕೆಯನ್ನು ವಿರೋಧಿಸಿದ ದಾರ್ಶನಿಕ :
Answer
B. ಲಾಸ್ಕಿ
91
ಶಿಮ್ಲಾ ಒಪ್ಪಂದಕ್ಕೆ ಹಸ್ತಾಕ್ಷರ ಮಾಡಿದವರು :
Answer
D. ಇಂದಿರಾ ಗಾಂಧಿ ಮತ್ತು ರುಖಲ್ಫಿಕರ್ ಅಲಿ ಭುಟ್ಟೋ
92
ವಾತಾವರಣದ ಉಷ್ಣತೆಯನ್ನು ಅಳೆಯುವಾಗ ನಾವು ಯಾವ ರೀತಿ ಜಾಗರೂಕರಾಗಿರಬೇಕು? ನ
Answer
B. ಥರ್ಮೋಮೀಟರ್ನ್ನು ಸರ್ಫೇಸ್ನಿಂದ 1.6 ಮೀಟರ್ ಎತ್ತರದಲ್ಲಿ ಇಟ್ಟಿರಬೇಕು
93
ಪ್ರಯಾಣ ಮಾರ್ಗದ ಎರಡೂ ಬದಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ಸೂಕ್ತವಾದ ಅಟ್ಲಾಸ್ ಯಾವುದು?
Answer
C. ಟ್ರಾನ್ಸಿಟ್ ಅಟ್ಲಾಸ್
94
ನೂತನ ಪದಾರ್ಥವೊಂದರ ಮಾರ್ಕೆಟಿಂಗ್ ಸಾಧ್ಯತೆಯ ಅಧ್ಯಯನ :
Answer
B. ಸರ್ವೇ
95
"ಭೂಮಿತಿ ಕಾನೂನು” ಸಫಲವಾಗಿ ಕಾರ್ಯಗತಗೊಳಿಸಿದ ರಾಜ್ಯ ಯಾವುದು?
Answer
D. ಕೇರಳ
96
ಯಾವ ರೀತಿಯ ಶಿಲೆಯು ಪ್ಲುಟೋನಿಕ್‌ ಶಿಲೆಯೆಂದು ಕರೆಯಲ್ಪಡುತ್ತದೆ?
Answer
A. ಇಗ್ನಿಯಸ್‌ ಶಿಲೆ
97
ಈಜಿಪ್ಟ್‌ನ್ನು "ಗಿಫ್ಟ್‌ ಆಫ್‌ ನೈಲ್‌" ಎಂದು ಕರೆದವರು :
Answer
C. ಹಿರೊಡೊಟಸ್‌
98
ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಅಮೆರಿಕಾವ್ರ ನಾಗಾಸಕಿಯ ಮೇಲೆ ಹಾಕಿದ ಬಾಂಬ್‌ನ ಹೆಸರು :
Answer
A. ಫ್ಯಾಟ್‌ಮ್ಯಾನ್‌
99
'ಆಕ್ಟಾಯ್‌” ಎನ್ನುವುದು ಯಾವ ರೀತಿಯ ತೆರಿಗೆ?
Answer
C. ಪ್ರವೇಶ ತೆರಿಗೆ
100
ಮೂದಿಂಗ್‌ ಏನರ್ಜಿಯ ಮ್ಯೂಚುವಲ್‌ ಆ್ಯಕ್ಷನ್‌ ಮೂಲಕ ಕಮೊಡಿಟಿಯ ಬೆಲೆಯನ್ನು ನಿರ್ಧರಿಸುವುದು ಹೇಗೆ?
Answer
D. ಕ್ಯಾಪಿಟೇಶನ್‌ 127/2016 14

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.