Skip to content
10th Level - Practice App Completely Free · 100K+ Users Install

Kerala PSC Kas Officer Jr Time Scale Trainee – Stream I/Stream II/Stream III Previous Question Paper – 064/2025

Practice Mode

Sit all 94 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameKAS OFFICER JR TIME SCALE TRAINEE - STREAM I/STREAM II/STREAM III
Question Paper Code064/2025
Category Code001/2025, 002/2025, 003/2025
Date of Test14 June 2025
Medium of QuestionKANNADA
Exam TypeOMR Examination
Total Questions100
1
ರುದ್ರದಾಮನ್ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿದೆ/ವೆ ? i. ಅವನು ಜುನಾಗಢ ಶಾಸನದಿಂದ ಹೆಸರುವಾಸಿಯಾಗಿದ್ದಾನೆ. ii. ಅವನು ಸುದರ್ಶನ ಸರೋವರ ಎಂಬ ಜಲಾಶಯದ ಪುನಃಸ್ಥಾಪನೆಯನ್ನು ಕೈಗೊಂಡನು. iii. ಅವನು ಶಾತಕರ್ಣಿ ಅರಸು ಗೌತಮಿಪುತ್ರನನ್ನು ಸೋಲಿಸಿದನು. iv. ಅವನು ತನ್ನ ಮಗಳನ್ನು ಗೌತಮಿಪುತ್ರನ ಮಗ ವಶಿಷ್ಠಿಪುತ್ರ ಪುಲುಮಾವಿಗೆ ಮದುವೆ ಮಾಡಿಕೊಟ್ಟನು.
Answer
D. ಮೇಲಿನ ಎಲ್ಲವೂ (i, ii, iii ಮತ್ತು iv)
2
ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗುವುದಿಲ್ಲ ? i. ವಿಕ್ರಮಾಂಕದೇವಚರಿತ — ಬಿಲ್ಹಣ ii. ಮತ್ತವಿಲಾಸ — ಮಹೇಂದ್ರವಿಕ್ರಮವರ್ಮನ್ iii. ಸ್ವಪ್ನವಾಸವದತ್ತ — ಬಾಣ iv. ದೇವಿಚಂದ್ರಗುಪ್ತ — ವಿಶಾಖದತ್ತ
Answer
B. (iii) ಮಾತ್ರ
3
ಈ ಕೆಳಗಿನವುಗಳಲ್ಲಿ ಯಾವ ಪ್ರಾಚೀನ ಗ್ರಂಥವು ಚಂದ್ರಗುಪ್ತ ಮೌರ್ಯನನ್ನು ಕೆಳ ಸಾಮಾಜಿಕ ಮೂಲದವನೆಂದು ಉಲ್ಲೇಖಿಸುತ್ತದೆ ?
Answer
C. ಮುದ್ರಾರಾಕ್ಷಸ
4
ಪ್ರಾಚೀನ ಸಾಹಿತ್ಯದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿಲ್ಲ ?
Answer
D. ಧರ್ಮ ಸೂತ್ರಗಳು ಕೌಟುಂಬಿಕ ಧಾರ್ಮಿಕ ಸಮಾರಂಭಗಳಿಗೆ ಸಂಬಂಧಿಸಿವೆ.
5
ಮೊಘಲ್ ಜಾಗೀರ್ದಾರಿ ವ್ಯವಸ್ಥೆಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿಲ್ಲ ? i. ಎಲ್ಲಾ ಮನ್ಸಬ್ದಾರಿಗಳು ಜಾಗೀರ್ದಾರರಾಗಿದ್ದರು. ii. ಮನ್ಸಬ್ದಾರ್‌ಗೆ ಜಾಗೀರ್‌ಗಳನ್ನು ನಿಯೋಜಿಸಲಾಗಿತ್ತು, ಅದು ಅಧಿಕೃತವಾಗಿ ಸಮಾನ ಪ್ರಮಾಣದ ಆದಾಯವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿತ್ತು. iii. ಜಾಗೀರ್‌ನ ಒಂದು ಸಣ್ಣ ಭಾಗವನ್ನು ಬಲೂಚ್ ಮತ್ತು ಘಕ್ಕರ್ ಮುಖ್ಯಸ್ಥರಿಗೆ ಸಹ ನೀಡಲಾಗಿತ್ತು. iv. ಕೆಲವು ವರ್ಷಗಳ ಕಂದಾಯ ಸಂಗ್ರಹಣೆ ಹಕ್ಕಿನ ಅನಂತರ ಜಾಗೀರ್ದಾರನಿಗೆ ಅವನ ನಿಯೋಜನೆಯಲ್ಲಿ ಆನುವಂಶಿಕ ಹಕ್ಕುಗಳನ್ನು ನೀಡಲಾಗಿತ್ತು.
Answer
D. (iv) ಮಾತ್ರ
6
ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ ? i. ಬಾಲ್ ಗಂಗಾಧರ ತಿಲಕ್ : ಟೆನೆಟ್ಸ್ ಆಫ್ ದಿ ನ್ಯೂ ಪಾರ್ಟಿ ii. ಲಾಲಾ ಹರ್‌ಕಿಶನ್ ಲಾಲ್ : ಟ್ರಿಬ್ಯೂನ್ iii. ಲಾಲಾ ಲಜಪತ್ ರಾಯ್ : ಭಾರತ್ ಮಾತಾ iv. ಸಿರಾಜುದ್ದೀನ್ ಅಹ್ಮದ್ : ಅಂಜುಮಾನ್-ಇ-ಮೊಹಿಬ್ಬನ್-ಇ-ವತನ್
Answer
C. (iii ಮತ್ತು iv) ಮಾತ್ರ
7
ಭಾರತೀಯ ರಾಷ್ಟ್ರೀಯ ಚಳುವಳಿಯ ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ. I. ಆರ್.ಐ.ಎನ್. ದಂಗೆ II. ಕ್ಯಾಬಿನೆಟ್ ಮಿಷನ್ III. ಕ್ರಿಪ್ಸ್ ಮಿಷನ್ IV. ಶಿಮ್ಲಾ ಸಮ್ಮೇಳನ ಈ ಘಟನೆಗಳ ಸರಿಯಾದ ಕಾಲಾನುಕ್ರಮ ಯಾವುದು ?
Answer
C. III, IV, I, II
8
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : ಹೇಳಿಕೆ I : ರಾಜ್‌ಕುಮಾರ್ ಶುಕ್ಲಾ ಅವರು 1917 ರಲ್ಲಿ ಬಿಹಾರದಲ್ಲಿ ಚಂಪಾರಣ್ ಸತ್ಯಾಗ್ರಹವನ್ನು ಮುನ್ನಡೆಸಲು ಮಹಾತ್ಮ ಗಾಂಧಿಯವರನ್ನು ಆಹ್ವಾನಿಸಿದರು. ಹೇಳಿಕೆ II : ಚಂಪಾರಣ್ ರೈತರು ತಿಂಕಥಿಯಾ ವ್ಯವಸ್ಥೆಯ ಅಡಿಯಲ್ಲಿ ಇಂಡಿಗೋ (ನೀಲಿವರ್ಣ ಸಸ್ಯ)ವನ್ನು ಬೆಳೆಯಲು ಒತ್ತಾಯಿಸಲಾಯಿತು. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?
Answer
A. ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II ಹೇಳಿಕೆ I ನ್ನು ವಿವರಿಸುತ್ತದೆ
9
ಈ ಕೆಳಗಿನವುಗಳನ್ನು ಪರಿಗಣಿಸಿ : 1. ಸಿದೋ 2. ವೇಲು ಥಂಪಿ 3. ಚಿನ್ನವ 4. ವಿಜಯರಾಮ 5. ಬಿರ್ಸಾ 6. ರಾಂಪಾ ಮೇಲಿನವರಲ್ಲಿ ಬುಡಕಟ್ಟು ನಾಯಕರು ಯಾರು ?
Answer
B. 1 ಮತ್ತು 5
10
ಎರಡನೇ ಪಂಚವಾರ್ಷಿಕ ಯೋಜನೆಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಲ್ಲ ? i. ಆರ್ಥಿಕ ಅಭಿವೃದ್ಧಿಗಾಗಿ ಬಾಂಬೆ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ii. ಇದು ಮಹಾಲನೋಬಿಸ್ ಮಾದರಿಯನ್ನು ಆಧರಿಸಿತ್ತು. iii. ಜಲವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲಾಗಿತ್ತು. iv. ರೂರ್ಕೆಲಾ, ಭಿಲಾಯಿ ಮತ್ತು ದುರ್ಗಾಪುರ ಉಕ್ಕಿನ ಸ್ಥಾವರಗಳನ್ನು ಸ್ಥಾಪಿಸಲಾಗಿತ್ತು. v. ಆರ್ಥಿಕ ಸ್ವಾವಲಂಬನೆಯ ಗಾಡ್ಗಿಲ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.
Answer
Question Cancelled
11
ನವೆಂಬರ್ 1, 1956 ರಂದು ಕೇರಳ ರಾಜ್ಯ ರಚನೆಗೆ ನೇರವಾಗಿ ಕಾರಣವಾದ ಘಟನೆ ಯಾವುದು ?
Answer
B. 1956 ರ ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ
12
ಕೇರಳದಲ್ಲಿ ಮೊದಲ ಇ.ಎಂ.ಎಸ್. ಸಚಿವಾಲಯವು ಪರಿಚಯಿಸಿದ “ಶಿಕ್ಷಣ ಮಸೂದೆ” ಗಮನಾರ್ಹ ವಿವಾದಕ್ಕೆ ಕಾರಣವಾಯಿತು. ಅದರ ಪ್ರಾಥಮಿಕ ಉದ್ದೇಶ ಏನಾಗಿತ್ತು ?
Answer
D. ಖಾಸಗಿ ಅನುದಾನಿತ ಶಾಲೆಗಳ ಮೇಲೆ ಸರ್ಕಾರ ನಿಯಂತ್ರಣ
13
“ಸಾಧು ಜನ ಪರಿಪಾಲನ ಸಂಘಂ” ಸ್ಥಾಪಿಸಿದ ಸಮಾಜ ಸುಧಾರಕ ಯಾರು ?
Answer
B. ಅಯ್ಯಂಕಾಳಿ
14
ತಿರುವಾಂಕೂರಿನ ಯಾವ ಮಹಾರಾಜ 1936 ರ “ದೇವಾಲಯ ಪ್ರವೇಶ ಘೋಷಣೆ” ಯನ್ನು ಹೊರಡಿಸಿದರು ?
Answer
A. ಚಿತ್ರ ತಿರುನಾಳ್ ಬಲರಾಮ ವರ್ಮ
15
1795 ರಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ತಿರುವಾಂಕೂರ್ ನಡುವೆ ನಡೆದ ಯಾವ ಒಪ್ಪಂದವು ತಿರುವಾಂಕೂರಿನ ಆರ್ಥಿಕ ಸ್ವಾಯತ್ತತೆಯ ಮೇಲೆ ತೀವ್ರ ಪರಿಣಾಮ ಬೀರಿತು ?
Answer
Question Cancelled
16
“ನಿವರ್ತನ ಆಂದೋಲನ”ದ ಪ್ರಾಥಮಿಕ ಗುರಿ ಏನಾಗಿತ್ತು ?
Answer
B. ಶಾಸಕಾಂಗ ಸಭೆಯಲ್ಲಿ ಪ್ರಾತಿನಿಧ್ಯ
17
ಕೇರಳದಲ್ಲಿ ಅಂತರಧರ್ಮೀಯ ಸಂವಾದ ಮತ್ತು ಸಾಮಾಜಿಕ ಸುಧಾರಣೆಯನ್ನು ಉತ್ತೇಜಿಸಿದ ಮಹತ್ವದ ಘಟನೆಯಾದ 1924 ರ ಆಲುವಾ ಧಾರ್ಮಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಯಾರು ?
Answer
Question Cancelled
18
1908ರ ಮದ್ರಾಸ್ ಎಸ್ಟೇಟ್ಸ್ ಲ್ಯಾಂಡ್ ಆಕ್ಟ್‌ನೊಳಗಿನ ಯಾವ ನಿರ್ದಿಷ್ಟ ಷರತ್ತು, ಅದರ ಒಟ್ಟಾರೆ ಉದ್ದೇಶದ ಹೊರತಾಗಿಯೂ, ಮಲಬಾರ್ ಪ್ರದೇಶದಲ್ಲಿ ಕೆಲವು ಬಾಡಿಗೆದಾರ ಗುಂಪುಗಳ ಪೂರ್ವ-ಅಸ್ತಿತ್ವದಲ್ಲಿರುವ ದುರ್ಬಲತೆಯನ್ನು ಅಚಾತುರ್ಯದಿಂದ ಉಲ್ಬಣಗೊಳಿಸಿತು ?
Answer
B. “ಖಾಸಗಿ ಭೂಮಿ”ಯ ವ್ಯಾಖ್ಯಾನ ಮತ್ತು ಸಾಂಪ್ರದಾಯಿಕ ಹಿಡುವಳಿಗಳಿಗೆ ಅದರ ಪರಿಣಾಮಗಳ ಷರತ್ತು
19
ಈಸ್ಟ್ ಇಂಡಿಯಾ ಕಂಪನಿಯ ಆಗಮನಕ್ಕೆ ಮುಂಚಿತವಾಗಿ ಯಾವ ನಿರ್ದಿಷ್ಟ ವ್ಯಾಪಾರ ಒಪ್ಪಂದವು ಅರೇಬಿಯನ್ ಸಮುದ್ರದಲ್ಲಿನ ಸಮುದ್ರ ಶಕ್ತಿಯ ಸಮತೋಲನವನ್ನು ಗಮನಾರ್ಹವಾಗಿ ಬದಲಾಯಿಸಿತು, ಇದರಿಂದಾಗಿ ಮಲಬಾರ್‌ನ ಕರಾವಳಿ ವ್ಯಾಪಾರವು ನಂತರದ ದುರ್ಬಲತೆಗೆ ಪರೋಕ್ಷವಾಗಿ ಕೊಡುಗೆ ನೀಡಿತು ?
Answer
C. ಪೋರ್ಚುಗೀಸ್-ಕ್ಯಾಲಿಕಟ್ ವ್ಯಾಪಾರ ಒಪ್ಪಂದ (1513)
20
ಕೇರಳದಲ್ಲಿ ಅಸ್ಪೃಶ್ಯತೆಯ ಸಮಸ್ಯೆಯನ್ನು ಮಹಾತ್ಮ ಗಾಂಧಿಯವರ ನೇರ ಗಮನಕ್ಕೆ ತರುವಲ್ಲಿ ಟಿ.ಕೆ. ಮಾಧವನ್ ಅವರ ಸಾಮರ್ಥ್ಯವನ್ನು ಯಾವ ನಿರ್ದಿಷ್ಟ ಘಟನೆ ಅಥವಾ ಸಭೆ ಸುಗಮಗೊಳಿಸಿತು ?
Answer
D. 1923ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಾಕಿನಾಡ ಅಧಿವೇಶನ
21
1970ರ ದಶಕದ ಪೆಂಟಗೋನಲ್ ಅಂತರರಾಷ್ಟ್ರೀಯ ವ್ಯವಸ್ಥೆಯು ಇವುಗಳನ್ನು ಒಳಗೊಂಡಿತ್ತು
Answer
C. USA, USSR, ಚೀನಾ, ಜಪಾನ್ ಮತ್ತು ಪಶ್ಚಿಮ ಯುರೋಪ್
22
ಈ ಕೆಳಗಿನ ಯಾವ ಒಪ್ಪಂದಗಳು ಯುರೋಪಿನ ನಕ್ಷೆಯನ್ನು ಪುನರ್‌ರಚಿಸಲಿಲ್ಲ ?
Answer
D. ಲೊಕಾರ್ನೊ ಒಪ್ಪಂದ
23
ಈ ಕೆಳಗಿನವುಗಳನ್ನು ಹೊಂದಿಸಿ. i. ಮಾರ್ಗದರ್ಶಿತ ಪ್ರಜಾಪ್ರಭುತ್ವ a. ಯು.ಎಸ್.ಎ. ii. ಪ್ರಗತಿಶೀಲ ಚಳುವಳಿ b. ಬುಖಾರಿನ್ iii. ವಸಾಹತುಶಾಹಿ ನಿರ್ಮೂಲನೆ c. ಸುಕರ್ಣೊ iv. ಹುಕ್ ದಂಗೆ d. ಫಿಲಿಪೈನ್ಸ್
Answer
Question Cancelled
24
ಆಫ್ರಿಕನ್ ಏಕತೆಯ ಸಂಘಟನೆಯ ಉದ್ದೇಶ
Answer
D. ಮೇಲಿನ ಎಲ್ಲವೂ
25
ರಾಷ್ಟ್ರೀಯತೆಯನ್ನು ಕಲ್ಪಿಸುವಲ್ಲಿ ಮುದ್ರಣ ಮಾಧ್ಯಮದ ಪಾತ್ರವನ್ನು ಯಾರು ವಿಶ್ಲೇಷಿಸಿದ್ದಾರೆ ?
Answer
B. ಬೆನೆಡಿಕ್ಟ್ ಆಂಡರ್ಸನ್
26
ಯೋಮ್ ಕಿಪ್ಪುರ್ ಯುದ್ಧವನ್ನು ಇದಕ್ಕಾಗಿ ನಡೆಸಲಾಯಿತು
Answer
A. ಇಸ್ರೇಲ್‌ನಿಂದ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆಯಲು
27
ಯಾವ ಹೇಳಿಕೆ ನಿಜವಲ್ಲ ಎಂಬುದನ್ನು ಕಂಡುಹಿಡಿಯಿರಿ.
Answer
B. ಸಿಯಾಮ್ 19ನೇ ಶತಮಾನದ ಅಂತ್ಯದಲ್ಲಿ ಫ್ರೆಂಚ್ ವಸಾಹತುವಾಗಿತ್ತು
28
Whose name is associated with the study of capitalism ?
Answer
B. Maurice Dobb
29
Choose the correct chronological order for the following matters. i. Monroe Doctrine ii. Concert of Europe iii. Zollverein iv. Young Italy
Answer
C. ii, i, iv, iii
30
Match the following. i. Alexander Gerschenkron a. Core, periphery, semi-periphery states ii. Immanuel Wallerstein b. Analysis of economic backwardness iii. Eric Hobsbawm c. History-at-a-distance iv. Fernand Braudel d. Real socialism
Answer
A. i-b, ii-a, iii-d, iv-c
31
Find out the correct arrangement of the following journals in the order of their editors given below. i. P. S. Varier ii. Moorkoth Sreenivasan iii. Kumaranasaan iv. Makthi Thangal
Answer
C. i – Dhanvanthari, ii – Vajrasoochi, iii – Vivekodayam, iv – Paropakari
32
Give the name of the musical instrument which is used in Soapanasangeetham.
Answer
D. Idayka
33
Koimpidaran (Koyimpada Nair) is the character of which ritualistic art form ?
Answer
B. Mudiyattu
34
Which one of the following is not an ayurvedic text ?
Answer
A. Mukundamaala
35
The heroic character, Chengannuraathi belongs to which narrative tradition of Kerala ?
Answer
C. Idanaadan Pattu
36
Find out the correct chronological order of the following novels.
Answer
A. Oru vazhiyum kure nizhalukalum, Agnisakshi, Alahayude Penmakkal, Aaraachaar
37
The four languages of the Dakshin Dravida branch are i. Tamil, Kannada, Gondi, Malayalam ii. Tamil, Kannada, Tulu, Malayalam 111. Tamil, Kannada, Toda, Malayalam iv. Tamil, Kannada, Malto, Malayalam
Answer
D. ii and iii are correct
38
Who discovered the Edakkal caves and its Rock art in Wayanad ?
Answer
C. Fawcett
39
Which place is known for Bharateshwara Temple in Kerala ?
Answer
B. Irinjalakuda
40
Which one of the following is the musical and dance performance of the Adiya community in connection with agrarian practices/jobs ?
Answer
A. Kambala dance
41
Which among the following province secured highest representation in the Constituent Assembly of India as on 315 December 1947 ?
Answer
A. Madras
42
Which among the following item is included in concurrent list of Indian Constitution ?
Answer
D. Economic and Social Planning
43
Identify the wrong statement with regard to the Power of President of India.
Answer
C. Absolute power to appoint Inferior Officers
44
Who ೩೧7೦೧0 the following has right of audience in all courts of India ?
Answer
B. Attorney General of India
45
Identify the right statement/s from the list given below. 1. With the proclamation of Art. 358 Article 19 will be automatically suspended. 2. With the proclamation of Art. 359 Article 19 will be automatically suspended. 3. The constitutionality of a declaration of emergency can be questioned in court. 4. Art. 360 has been used three times since independence.
Answer
B. 1and3
46
As per the Indian Constitution which is the mandatory population limit to constitute intermediate levels of Panchayat Raj Institutions ?
Answer
C. Above 20 Lakhs
47
Who is appointed as the leader of the House in Rajya Sabha ?
Answer
B. Prime Minister or a Minister, who is a member of Rajya Sabha nominated by the Prime Minister
48
The Inter-State Council is appointed by
Answer
A. The President of India
49
To strengthen e-Governance in Panchayati Raj Institutions (PRIs) the Ministry of Panchayati Raj (MoPR) launched _ _ a user-friendly web-based portal.
Answer
D. e-GramSwaraj
50
ಆರ್‌ಟಿಐ ಕಾಯ್ದೆ, 2005 ಸೆಕ್ಷನ್ 7 (1) ರ ಪ್ರಕಾರ, ಕೋರಿದ ಮಾಹಿತಿಯು ವ್ಯಕ್ತಿಯ ಜೀವನ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರೆ, ಅದನ್ನು __________ ಒಳಗೆ ಒದಗಿಸಬೇಕು.
Answer
D. 48 ಗಂಟೆಗಳು
51
ನೀಡಿರುವ ನಾಲ್ಕು ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ) 1. ಎಲ್ಲಾ ಕೆಲಸಗಳು ಮತ್ತು ವೆಚ್ಚಗಳ ಸಾಮಾಜಿಕ ಲೆಕ್ಕಪರಿಶೋಧನೆಯ ಹಕ್ಕನ್ನು ಗ್ರಾಮ ಸಭೆಗೆ ನೀಡುತ್ತದೆ. 2. ಬೇರ್‌ಫೂಟ್ ತಂತ್ರಜ್ಞ (BFT) ಯೋಜನೆಯನ್ನು 2010-2011 ರಲ್ಲಿ ಪ್ರಾರಂಭಿಸಲಾಯಿತು. 3. MGNREGA ಫಲಾನುಭವಿಗಳ ಕೌಶಲ್ಯ ನೆಲೆಯನ್ನು ನವೀಕರಿಸಲು ಉದ್ದೇಶಿಸಿರುವ ಕೌಶಲ್ಯ ಯೋಜನೆಯಾದ ‘UNNATI’ ಯೋಜನೆ. 4. MGNREGA ಅಡಿಯಲ್ಲಿ SC/ST ಜನರಿಗೆ ಜೀವನೋಪಾಯವನ್ನು ಒದಗಿಸುವ ಉದ್ದೇಶದಿಂದ 2014 ರಲ್ಲಿ ಕ್ಲಸ್ಟರ್ ಸೌಲಭ್ಯ ಯೋಜನೆಯನ್ನು ಪ್ರಾರಂಭಿಸಲಾಯಿತು.
Answer
C. 1 ಮತ್ತು 3 ಮಾತ್ರ
52
ಪಟ್ಟಿ – I ಅನ್ನು ಪಟ್ಟಿ – II ರೊಂದಿಗೆ ಹೊಂದಿಸಿ ಮತ್ತು ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. ಪಟ್ಟಿ – I (ಕೇಂದ್ರ ಸರ್ಕಾರದ ಇ-ಆಡಳಿತ ಉಪಕ್ರಮಗಳು) a. ಇ-ಬಿಜ್ b. ಮೇಘರಾಜ್ c. ದೀಕ್ಷಾ d. ಮೇರಿ ಪೆಹಚಾನ್ ಪಟ್ಟಿ – II (ಪ್ರಾರಂಭಿಸಲಾದ/ಪ್ರಾರಂಭವಾದ ವರ್ಷ) 1. 2013 2. 2022 3. 2017 4. 2014
Answer
B. a-1, b-4, c-3, d-2
53
ಭಾರತವು ಈ ಕೆಳಗಿನ ಯಾವ ಸಮಾವೇಶವನ್ನು ಅಂಗೀಕರಿಸಿದೆ/ಪಕ್ಷವಾಗಿದೆ ?
Answer
C. ಸಮುದ್ರ ಕಾನೂನಿನ ಕುರಿತಾದ ಯುಎನ್ ಸಮಾವೇಶ (1982)
54
ಈ ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ. (ಭಾರತವು 2021-2024 ರಲ್ಲಿ ಆಯೋಜಿಸಿದ ಶೃಂಗಸಭೆಗಳು/ಸಭೆ) 1. BIMSTEC ವ್ಯಾಪಾರ ಶೃಂಗಸಭೆ 2. BRICS ಶೃಂಗಸಭೆ 3. ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆ 4. SCO ಶೃಂಗಸಭೆ
Answer
A. 2, 3, 4, 1
55
ನೀಡಿರುವ ನಾಲ್ಕು ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿರುವ ವಿಭಾಗಗಳು ಯಾವುವು ? 1. G-7 2. ಇಂಡೋ-ಪೆಸಿಫಿಕ್ 3. ದಕ್ಷಿಣ ಏಷ್ಯಾ 4. ಯುರೇಷಿಯಾ
Answer
B. 2 ಮತ್ತು 4 ಮಾತ್ರ
56
ಪಟ್ಟಿ – I ಅನ್ನು ಪಟ್ಟಿ – II ರೊಂದಿಗೆ ಹೊಂದಿಸಿ ಮತ್ತು ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. ಪಟ್ಟಿ – I (ಶಸ್ತ್ರಾಸ್ತ್ರ ನಿಯಂತ್ರಣ ಸಮೂಹ/ಸಮಾವೇಶ) a. ಭ್ರಷ್ಟಾಚಾರದ ವಿರುದ್ಧ ವಿಶ್ವಸಂಸ್ಥೆಯ ಸಮಾವೇಶ b. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (MTCR) c. ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕುರಿತ ಸಮಾವೇಶಗಳು d. ಆಸ್ಟ್ರೇಲಿಯಾ ಗ್ರೂಪ್ (AG) ಪಟ್ಟಿ – II (ಭಾರತ) 1. 2018 ರಲ್ಲಿ ಸೇರಿಕೊಂಡಿತು 2. 2011 ರಲ್ಲಿ ಅಂಗೀಕರಿಸಲಾಯಿತು 3. 2016 ರಲ್ಲಿ ಸೇರಿಕೊಂಡಿತು 4. 2007 ರಲ್ಲಿ ಅಂಗೀಕರಿಸಲಾಯಿತು
Answer
A. a-2, b-3, c-4, d-1
57
ಕೆಳಗಿನ ನ್ಯಾಯಮಂಡಳಿಗಳನ್ನು ಪರಿಶೀಲಿಸಿ : 1. ಭೂ ನ್ಯಾಯಮಂಡಳಿ 2. ಆಡಳಿತ ನ್ಯಾಯಮಂಡಳಿ 3. ಕೈಗಾರಿಕಾ ನ್ಯಾಯಮಂಡಳಿ ಮೇಲಿನವುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?
Answer
C. ಆಡಳಿತ ನ್ಯಾಯಮಂಡಳಿಗಳು ವಿಶೇಷ ನ್ಯಾಯಮಂಡಳಿಗಳಾಗಿವೆ ಆದರೆ ಎಲ್ಲಾ ವಿಶೇಷ ನ್ಯಾಯಮಂಡಳಿಗಳು ಆಡಳಿತ ನ್ಯಾಯಮಂಡಳಿಗಳಲ್ಲ
58
ಈ ಕೆಳಗಿನವುಗಳಲ್ಲಿ ಯಾವುದು ನಿಜ ?
Answer
D. A) ಮತ್ತು C) ಎರಡೂ
59
ಈ ಕೆಳಗಿನವುಗಳಲ್ಲಿ ಯಾವುದು ಲಿಂಗ ತಟಸ್ಥ ಶಾಸನ ಆಗಿದೆ ?
Answer
A. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, 2012
60
ಈ ಕೆಳಗಿನವುಗಳನ್ನು ಪರಿಶೀಲಿಸಿ : 1. ಯೋನಿ ಪೂರ್ವ ಪರೀಕ್ಷೆ ಅಥವಾ ಎರಡು ಬೆರಳುಗಳ ಪರೀಕ್ಷೆ 2. ಲೈಂಗಿಕ ಕಿರುಕುಳ 3. ಮಹಿಳೆಯರು ಗಂಡನ ಆಸ್ತಿ ಮೇಲಿನ ಅಂಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ನಿಜ ?
Answer
D. A) ಮತ್ತು C) ಎರಡೂ
61
ಈ ಕೆಳಗಿನ ಯಾವ ಶಾಸನವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕಾಗಿ ಉದ್ದೇಶಿಸಿದೆ ?
Answer
D. ಮೇಲಿನ ಎಲ್ಲವೂ
62
ಸಾಂವಿಧಾನಿಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ನಿಜ ?
Answer
D. ಮೇಲಿನ ಎಲ್ಲವೂ
63
ಹೇಳಿಕೆಗಳನ್ನು ಪರಿಶೀಲಿಸಿ : 1. ನ್ಯಾಯಾಂಗ ಪರಿಶೀಲನಾ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಮಾತ್ರ ಚಲಾಯಿಸಬಹುದು. 2. ನ್ಯಾಯಾಂಗ ಪರಿಶೀಲನೆಯು ಸಂವಿಧಾನದ ವಿಧಿ 32 ಮತ್ತು ವಿಧಿ 226ರಲ್ಲಿ ತನ್ನ ಆಧಾರವನ್ನು ಹೊಂದಿದೆ. 3. ನ್ಯಾಯಾಂಗ ಕ್ರಿಯಾಶೀಲತೆಯು ನ್ಯಾಯಾಂಗ ಪರಿಶೀಲನೆಯ ಒಂದು ರೂಪವಾಗಿದೆ. ಮೇಲಿನ ಹೇಳಿಕೆಗಳನ್ನು ವಿಶ್ಲೇಷಿಸಿ ಮತ್ತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಸಂಬಂಧಗಳು ತಪ್ಪಾಗಿವೆ ಎಂಬುದನ್ನು ಕಂಡುಹಿಡಿಯಿರಿ.
Answer
C. ಯಾವುದೇ ವ್ಯಕ್ತಿಯು ಅದರಲ್ಲಿ ತನ್ನ ಹಿತಾಸಕ್ತಿಯನ್ನು ಲೆಕ್ಕಿಸದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಬಹುದು
64
ಸಂವಿಧಾನದ ಅಡಿಯಲ್ಲಿ ತುರ್ತುಪರಿಸ್ಥಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ?
Answer
B. ತುರ್ತು ಪರಿಸ್ಥಿತಿಯ ಸಮಯದಲ್ಲಿ ಎಲ್ಲಾ ಮೂಲಭೂತ ಹಕ್ಕುಗಳ ಜಾರಿಯ ಕುರಿತು ಸಾಂವಿಧಾನಿಕ ಪರಿಹಾರಗಳ ಹಕ್ಕನ್ನು ಅಮಾನತುಗೊಳಿಸಲಾಗುತ್ತದೆ.
65
ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ : i. ಅಮೇರಿಕಾ ಸಂವಿಧಾನದಲ್ಲಿರುವಂತೆ ಮನ್ನಾ ಸಿದ್ಧಾಂತವು (doctrine of waiver) ಮೂಲಭೂತ ಹಕ್ಕುಗಳಿಗೆ ಅನ್ವಯಿಸುವುದಿಲ್ಲ. ii. ಸಂವಿಧಾನದ ಭಾಗ – III ಸ್ವಯಂ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕವಲ್ಲದ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ. iii. ಮೇನಕಾ ಗಾಂಧಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಭಾಗ-IIIರಲ್ಲಿರುವ ನಿಬಂಧನೆಗಳು ಪರಸ್ಪರ ಪ್ರತ್ಯೇಕವಾಗಿಲ್ಲ ಮತ್ತು ಸಮಗ್ರ, ಸಂಪೂರ್ಣತೆಯ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ. iv. ಮೂಲಭೂತ ಹಕ್ಕುಗಳ ಸ್ವರೂಪ ಸಂಪೂರ್ಣವಾಗಿದೆ. v. 20 ಮತ್ತು 21ನೇ ವಿಧಿಗಳನ್ನು ಹೊರತುಪಡಿಸಿ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲು ಭಾರತದ ರಾಷ್ಟ್ರಪತಿಗಳಿಗೆ ಅಧಿಕಾರವಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ ?
Answer
C. (ii, iii ಮತ್ತು v) ಮಾತ್ರ
66
ಪ್ರತಿಪಾದನೆ (A) : ಸಂವಿಧಾನದ ಭಾಗ-III ಮತ್ತು IV ಗಳನ್ನು ಸಂವಿಧಾನದ ಆತ್ಮಸಾಕ್ಷಿಯೆಂದು ಪರಿಗಣಿಸಲಾಗಿದೆ. ಕಾರಣ (R) : ಭಾಗ- IVರಲ್ಲಿ ಒಳಗೊಂಡಿರುವ ತತ್ವಗಳು ನೈತಿಕ ನಿಯಮಗಳಾಗಿವೆ ಮತ್ತು ಅವುಗಳನ್ನು ಸಂವಿಧಾನದ ವಿಧಿ 37 ರ ಮೂಲಕ ಜಾರಿಗೊಳಿಸಬಹುದು. ಸರಿಯಾದ ಉತ್ತರ ಸಂಕೇತವನ್ನು ಆಯ್ಕೆ ಮಾಡಿ.
Answer
B. (A) ನಿಜ ಆದರೆ (R) ತಪ್ಪು
67
ಪ್ರತಿಪಾದನೆ (A) : ಈ ದೇಶದ ಜನರು ಹಲವಾರು ರೀತಿಯಲ್ಲಿ ಭಿನ್ನವಾಗಿದ್ದರೂ, ಅವರೆಲ್ಲರೂ ತಮ್ಮನ್ನು ತಾವು ಸಾಮಾನ್ಯ ಪರಂಪರೆ ಮತ್ತು ಸಾಂಯೋಜಿತ ಸಂಸ್ಕೃತಿಯಲ್ಲಿ ಭಾಗವಹಿಸುವವರು ಎಂದು ಪರಿಗಣಿಸಲು ಹೆಮ್ಮೆಪಡುತ್ತಾರೆ. ಕಾರಣ (R) : ಭಾರತದ ಸಾಂಯೋಜಿತ ಸಂಸ್ಕೃತಿಯ ಅಡಿಪಾಯ ಸಂಸ್ಕೃತ ಭಾಷೆ ಮತ್ತು ಸಂಸ್ಕೃತಿಯಾಗಿದ್ದು, ಇದು ಭಾರತದಲ್ಲಿ ದೊಡ್ಡ ಪ್ರೇರಕಶಕ್ತಿಯಾಗಿದೆ. ಸರಿಯಾದ ಉತ್ತರ ಸಂಕೇತವನ್ನು ಆಯ್ಕೆ ಮಾಡಿ.
Answer
B. (A) ನಿಜ ಆದರೆ (R) ಎಂಬುದು ತಪ್ಪು
68
ಸರಿಯಾದ ಉತ್ತರ ಕೋಡ್ ಬಳಸಿ ಈ ಕೆಳಗಿನವುಗಳನ್ನು ಹೊಂದಿಸಿ. ಮೂಲಭೂತ ಹಕ್ಕುಗಳನ್ನು ವಿಧಿ 21ರಲ್ಲಿ ಸೇರಿಸಲಾಗಿದೆ. i. ವೃದ್ಧರ ಹಕ್ಕು ii. ಪುಸ್ತಕ ಪ್ರಕಟಿಸುವ ಹಕ್ಕು iii. ಮರೆತುಹೋಗುವ ಹಕ್ಕು iv. ಗರ್ಭಪಾತದ ಹಕ್ಕು ಪ್ರತಿಪಾದಕರು a. ಅಶ್ವನಿ ಕುಮಾರ್ ವಿ. ಭಾರತ ಒಕ್ಕೂಟ b. ಮೀರಾ ಸಂತೋಷ್ ಪಾಲ್ ವಿ. ಭಾರತ ಒಕ್ಕೂಟ c. ಮಹಾರಾಷ್ಟ್ರ ರಾಜ್ಯ ವಿ. ಪ್ರಭಾಕರ್ ಪಾಂಡುರಂಗ್ ಸಂಗ್ಜಗಿರ್ d. ನೀಕುಂಜ್ ಟೋಡಿ ವಿ. ಭಾರತ ಒಕ್ಕೂಟ
Answer
C. i-a, ii-c, iii-d, iv-b
69
ಕಾನೂನಿನ ನಿಯಮದ ತತ್ವಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ. i. ಇದು ಮಾನವ ನಾಗರಿಕತೆ ಮತ್ತು ಸಂಸ್ಕೃತಿಯ ಸರ್ವೋಚ್ಚ ಅಭಿವ್ಯಕ್ತಿಯಾಗಿದೆ. ii. ಇದು ಐತಿಹಾಸಿಕ ಕಾನೂನಿನ ಚೇತನ ಆಗಿದೆ. iii. ಅಧಿಕಾರವು ಹೊಣೆಗಾರಿಕೆಯಿಂದ ಹೊರಗಿರಬೇಕು, ಆಡಳಿತವು ಕ್ರಮೇಣ ನ್ಯಾಯಯುತ ಮತ್ತು ಸಮಾನವಾಗಿರಬೇಕು ಎಂದು ಇದು ಆದೇಶಿಸುತ್ತದೆ. iv. ಇದು ಸ್ವಾತಂತ್ರ್ಯ, ಸಮಾನತೆ, ತಾರತಮ್ಯ ಮಾಡದಿರುವುದು, ಭ್ರಾತೃತ್ವ, ಉತ್ತರದಾಯಿತ್ವ ಮತ್ತು ಅನಿಯಂತ್ರಿತವಲ್ಲದ ತತ್ವಗಳನ್ನು ಆಧರಿಸಿದೆ. ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಸರಿಯಾಗಿವೆ ?
Answer
D. (i ಮತ್ತು iv) ಮಾತ್ರ
70
ಪ್ರತಿಪಾದನೆ (A) : ಡ್ರಾಯಿಟ್ ಅಡ್ಮಿನಿಸ್ಟ್ರೇಟಿಫ್ ಫ್ರೆಂಚ್ ಸಂಸತ್ತು ನಿಗದಿಪಡಿಸಿದ ತತ್ವಗಳು ಮತ್ತು ನಿಯಮಗಳನ್ನು ಪ್ರತಿನಿಧಿಸುತ್ತದೆ. ಕಾರಣ (R) : ತತ್ವಗಳು ಮತ್ತು ನಿಯಮಗಳನ್ನು ಆಡಳಿತ ನ್ಯಾಯಾಲಯಗಳ ನ್ಯಾಯಾಧೀಶರು ಅಭಿವೃದ್ಧಿಪಡಿಸಿದ್ದಾರೆ. ಸರಿಯಾದ ಉತ್ತರ ಸಂಕೇತವನ್ನು ಆರಿಸಿ.
Answer
C. (A) ತಪ್ಪು ಆದರೆ (R) ಎಂಬುದು ನಿಜ
71
15 ವರ್ಷಗಳ ಹಿಂದೆ, ತಾಯಿಯ ವಯಸ್ಸು ಮಗಳ ವಯಸ್ಸಿಗಿಂತ ಎರಡುಪಟ್ಟು ಹೆಚ್ಚಾಗಿತ್ತು. ಇಂದಿನಿಂದ 3 ವರ್ಷಗಳ ಅನಂತರ, ಅವರ ವಯಸ್ಸಿನ ಮೊತ್ತ 99 ಆಗಿದ್ದರೆ, ಅವರ ಪ್ರಸ್ತುತ ವಯಸ್ಸಿನ ನಡುವಿನ ವ್ಯತ್ಯಾಸವೇನು ?
Answer
B. 21 ವರ್ಷಗಳು
72
100 ಸದಸ್ಯರನ್ನು ಹೊಂದಿರುವ ಸಮಾಜದಲ್ಲಿ, ಪ್ರತಿಯೊಬ್ಬ ಸದಸ್ಯನು ಕ್ರಿಕೆಟ್, ಹಾಕಿ ಮತ್ತು ವಾಲಿಬಾಲ್‌ನಲ್ಲಿ ಕನಿಷ್ಠ ಒಂದು ಕ್ರೀಡೆಯನ್ನು ಆಡುತ್ತಾರೆ. 20 ಸದಸ್ಯರು ಕ್ರಿಕೆಟ್ ಮಾತ್ರ ಆಡಿದರೆ, 30 ಸದಸ್ಯರು ಹಾಕಿ ಮಾತ್ರ ಆಡಿದರೆ, 25 ಸದಸ್ಯರು ವಾಲಿಬಾಲ್ ಮಾತ್ರ ಆಡಿದರೆ, 12 ಸದಸ್ಯರು ಕ್ರಿಕೆಟ್ ಮತ್ತು ಹಾಕಿ ಎರಡನ್ನೂ ಆಡಿದರೆ, 7 ಸದಸ್ಯರು ಹಾಕಿ ಮತ್ತು ವಾಲಿಬಾಲ್ ಎರಡನ್ನೂ ಆಡಿದರೆ ಮತ್ತು 3 ಸದಸ್ಯರು ಎಲ್ಲಾ ಕ್ರೀಡೆಗಳನ್ನು ಆಡಿದರೆ, ಎಷ್ಟು ಸದಸ್ಯರು ಕನಿಷ್ಠ ಎರಡು ಕ್ರೀಡೆಗಳನ್ನು ಆಡುತ್ತಾರೆ ?
Answer
A. 25
73
ಒಂದು ನಿರ್ದಿಷ್ಟ ಭಾಷೆಯಲ್ಲಿ ‘CLASS’ ಅನ್ನು “UUCNE’ ಎಂದು ಸಂಕೇತಿಸಲಾಗಿದೆ. ‘SECTION’ ನ ಸಂಕೇತ ಯಾವುದು ?
Answer
D. PQKVEGU
74
A + B ಎಂದರೆ ‘A’ ಎಂಬವಳು ‘B’ ಯ ಮಗಳಾಗಿದ್ದಾಳೆ, A ÷ B ಎಂದರೆ ‘A’ ಎಂಬವಳು ‘B’ ಯ ತಾಯಿಯಾಗಿದ್ದಾಳೆ, A × B ಎಂದರೆ ‘A’ ಎಂಬವನು ‘B’ ಯ ಮಗನಾಗಿದ್ದಾನೆ, A − B ಎಂದರೆ ‘A’ ಎಂಬವನು ‘B’ ಯ ತಂದೆಯಾಗಿದ್ದಾನೆ. ಒಂದು ವೇಳೆ P + Q − R × S ÷ T ಆಗಿದ್ದರೆ, P ಎಂಬವಳು T ಯೊಂದಿಗೆ ಯಾವ ಸಂಬಂಧವನ್ನು ಹೊಂದಿದ್ದಾಳೆ ?
Answer
B. P ಎಂಬವಳು T ಯ ಸಹೋದರಿ
75
x ಎಂಬುದು ಮೂರು-ಅಂಕಿಯ ಸಹಜ ಸಂಖ್ಯೆಯಾಗಿದ್ದು, ಆ ಸಂಖ್ಯೆ ಮತ್ತು ಅದರ ಹಿಮ್ಮುಖದ ನಡುವಿನ ವ್ಯತ್ಯಾಸ 99 ಆಗಿದೆ. ಹಾಗಾದರೆ ನೂರರ ಸ್ಥಾನದಲ್ಲಿರುವ ಅಂಕೆ ಮತ್ತು x ನ ಏಕಮಾನ ಸ್ಥಾನದಲ್ಲಿರುವ ಅಂಕೆಯ ನಡುವಿನ ವ್ಯತ್ಯಾಸವೇನು ?
Answer
C. 1
76
ಒಬ್ಬಳು ಕ್ರೀಡಾಪಟುವು ಒಂದು ಟ್ರ್ಯಾಕ್‌ನಲ್ಲಿ ನಿರ್ದಿಷ್ಟ ಸಮಯದವರೆಗೆ ಸ್ಥಿರ ವೇಗದಲ್ಲಿ ಓಡಿ ಫಿನಿಶ್ ಲೈನ್‌ಗೆ 20 ಮೀ. ಗಳಿರುವಾಗ ವಿಫಲಳಾಗುತ್ತಾಳೆ. ಅವಳು ತನ್ನ ವೇಗವನ್ನು 40% ಹೆಚ್ಚಿಸಿದರೆ, ಅದೇ ಸಮಯದಲ್ಲಿ ಅವಳು 10 ಮೀ. ಮೊದಲೇ ತಲುಪುತ್ತಾಳೆ. ಹಾಗಾದರೆ ಟ್ರ್ಯಾಕ್‌ನ ಉದ್ದ ಎಷ್ಟು ?
Answer
C. 95 ಮೀ.
77
ಕೆಳಗಿನ ಪೈ ಚಾರ್ಟ್ ಕಚೇರಿಗೆ ಹೋಗುವವರು ತಮ್ಮ ಕಚೇರಿಯನ್ನು ತಲುಪಲು ಬಳಸುವ ವಾಹನಗಳನ್ನು ಪ್ರತಿನಿಧಿಸುತ್ತದೆ. [ಪೈ ಚಾರ್ಟ್: Walk, 20; Car, 100; Bus, 80; Bike, 120] ತಮ್ಮ ಪ್ರಯಾಣಕ್ಕಾಗಿ ನಾಲ್ಕು ಚಕ್ರದ ವಾಹನಗಳನ್ನು ಬಳಸಿ ಕಚೇರಿಗೆ ಹೋಗುವವರಿಗೆ ಅನುಗುಣವಾದ ಕೇಂದ್ರ ಕೋನ ಎಷ್ಟು ?
Answer
A. 202.5°
78
Ahundred participants entered a Spell Bee Contest. Rounds were held with 2 participants competing against each other in every round. After each round, the loser of the round gets eliminated from the contest and the winner of the round continues in the game. If none of the rounds resulted in a tie/draw, how many rounds were played to decide the final winner ?
Answer
D. 99
79
ಕೆಳಗಿನ ಕೊಟ್ಟಿರುವ ಚಿತ್ರದಲ್ಲಿ, AC ವೃತ್ತದ ವ್ಯಾಸವಾಗಿದೆ. ಒಂದು ವೇಳೆ AB = 12 cm ಮತ್ತು BC = 5 cm ಆಗಿದ್ದರೆ, ಮಬ್ಬಾದ ಪ್ರದೇಶದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
Answer
B. 102.73 cm²
80
The negation of the statement “Amit lives in Delhi and Aman does not live in Mumbai” is
Answer
D. Amit does not live in Delhi or Aman lives in Mumbai
81
3 + 5 + 7 + 9 + ... ಮತ್ತು 3 + 6 + 9 + 12 + ... ಸರಣಿಗಳ ನಡುವಿನ 100ನೇ ಸಾಮಾನ್ಯ ಸಂಖ್ಯೆ
Answer
B. 597
82
Given that 15" March, 2025 is a Saturday, which date of March, 2050 among the following is a Sunday ?
Answer
A. 20
83
ಗಡಿಯಾರವು 10 ಗಂಟೆ 10 ನಿಮಿಷಗಳನ್ನು ತೋರಿಸಿದಾಗ ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನ ಎಷ್ಟು ?
Answer
C. 245°
84
, ಒಂದು ವೇಳೆ ಬಡ್ಡಿದರ 15% ಆಗಿದ್ದರೆ, 3 ವರ್ಷಗಳ ಅನಂತರ ರೂ. 10,000ದ ಮೇಲೆ ಪಡೆಯುವ ಚಕ್ರಬಡ್ಡಿಮತ್ತು ಸರಳಬಡ್ಡಿಯ ನಡುವಿನ ವ್ಯತ್ಯಾಸವೇನು ?
Answer
Question Cancelled
85
ಒಬ್ಬ ಅಂಗಡಿಯವನು ಒಂದು ಉತ್ಪನ್ನವನ್ನು 10% ನಷ್ಟಕ್ಕೆ ಮಾರಿದನು. ಅವನ ಮಾರಾಟದ ಬೆಲೆ 100 ರೂ. ಹೆಚ್ಚಿದ್ದರೆ, ಅವನು 10% ಲಾಭ ಗಳಿಸುತ್ತಿದ್ದನು. ಕೊಳ್ಳುವ ಬೆಲೆ ಎಷ್ಟು?
Answer
A. ರೂ.500
86
ಹೇಳಿಕೆ : ಭೂಮಿಯ ಹೊರಭಾಗದ ತಿರುಳು ದ್ರವವಾಗಿದ್ದರೆ, ಒಳಭಾಗದ ತಿರುಳು ಘನವಾಗಿರುತ್ತದೆ. ಪ್ರತಿಪಾದನೆ : ಭೂಮಿಯ ಮಧ್ಯ ಭಾಗದಲ್ಲಿರುವ ಅಪಾರ ಒತ್ತಡವು ಒಳಭಾಗದ ತಿರುಳನ್ನು ಅದರ ಹೆಚ್ಚಿನ ತಾಪಮಾನದ ಹೊರತಾಗಿಯೂ ಘನ ಸ್ಥಿತಿಗೆ ತಳ್ಳುತ್ತದೆ. ಕೆಳಗಿನವುಗಳಲ್ಲಿ ಯಾವುದು ಸರಿ ?
Answer
A. ಹೇಳಿಕೆ ಮತ್ತು ಪ್ರತಿಪಾದನೆ ಎರಡೂ ನಿಜ ಮತ್ತು ಪ್ರತಿಪಾದನೆಯು ಹೇಳಿಕೆಯ ಸರಿಯಾದ ವಿವರಣೆಯಾಗಿದೆ
87
ನಮ್ಮ ಸೌರವ್ಯೂಹದಲ್ಲಿನ ಗ್ರಹಗಳ ಸುತ್ತುವಿಕೆಯ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ ? i. ಶುಕ್ರ ಮತ್ತು ಮಂಗಳವನ್ನು ಹೊರತುಪಡಿಸಿ, ಎಲ್ಲಾ ಗ್ರಹಗಳು ಪ್ರದಕ್ಷಿಣವಾಗಿ ಸಮಾನವಾಗಿ ಸುತ್ತುತ್ತವೆ. ii. ಯುರೇನಸ್ ಮತ್ತು ನೆಪ್ಚೂನ್ ಹೊರತುಪಡಿಸಿ, ಎಲ್ಲಾ ಗ್ರಹಗಳು ಅಪ್ರದಕ್ಷಿಣವಾಗಿ ಸಮಾನವಾಗಿ ಸುತ್ತುತ್ತವೆ. iii. ಶುಕ್ರ ಮತ್ತು ಯುರೇನಸ್ ಹೊರತುಪಡಿಸಿ, ಎಲ್ಲಾ ಗ್ರಹಗಳು ಅಪ್ರದಕ್ಷಿಣವಾಗಿ ಸಮಾನವಾಗಿ ಸುತ್ತುತ್ತವೆ. iv. ಎಲ್ಲಾ ಗ್ರಹಗಳ ಕಕ್ಷೆಗಳು ಸೂರ್ಯನ ಸಮಭಾಜಕದ ಮೂಲಕ ಹಾದುಹೋಗುವ ಒಂದೇ ಸಮತಲಕ್ಕೆ (ಗ್ರಹಣದ ಸಮತಲ) ಹತ್ತಿರದಲ್ಲಿವೆ.
Answer
D. (iii ಮತ್ತು iv) ಮಾತ್ರ
88
ವಾತಾವರಣದ ಘಟಕಗಳನ್ನು ಹೆಚ್ಚಿನ ಹೇರಳಿಕೆಯಿಂದ ಕಡಿಮೆ ಹೇರಳಿಕೆಗೆ ಕ್ರಮವಾಗಿ ಜೋಡಿಸಿ. 1. ಆರ್ಗಾನ್ 2. ಸಾರಜನಕ 3. ಇಂಗಾಲದ ಡೈಆಕ್ಸೈಡ್ 4. ಆಮ್ಲಜನಕ
Answer
A. 2, 4, 1, 3
89
ವಾಯು ದ್ರವ್ಯರಾಶಿಯ ಸ್ಥಿರತೆಗೆ ಸಂಬಂಧಿಸಿದಂತೆ ಪದವನ್ನು ಅದರ ವಿವರಣೆಯೊಂದಿಗೆ ಹೊಂದಿಸಿ. ಪದ i. ಸ್ಥಿರ ವಾಯು ದ್ರವ್ಯರಾಶಿ ii. ಅಸ್ಥಿರ ವಾಯು ದ್ರವ್ಯರಾಶಿ iii. ಷರತ್ತುಬದ್ಧ ಅಸ್ಥಿರತೆ ವಿವರಣೆ a. ಲಂಬ ಚಲನೆಯನ್ನು ವಿರೋಧಿಸುವ ಗಾಳಿಯು ಪದರ ಪದರ ಮೋಡಗಳು ಮತ್ತು ನಯವಾದ ಗಾಳಿಗೆ ಕಾರಣವಾಗುತ್ತದೆ b. ಲಂಬ ಚಲನೆಯನ್ನು ಉತ್ತೇಜಿಸುವ ಗಾಳಿ, ಗುಡುಗು ಸಹಿತ ಮಳೆ ಮತ್ತು ಪ್ರಕ್ಷುಬ್ಧ ಗಾಳಿಗೆ ಕಾರಣವಾಗುತ್ತದೆ c. ಅಪರ್ಯಾಪ್ತ ಗಾಳಿಗೆ ಸ್ಥಿರವಾಗಿರುವ ಗಾಳಿ, ಆದರೆ ಪರ್ಯಾಪ್ತಗೊಂಡಾಗ ಅಸ್ಥಿರವಾಗುತ್ತದೆ
Answer
A. i-a, ii-b, iii-c
90
ಹವಳದ ಬ್ಲೀಚಿಂಗ್ ಪ್ರಕ್ರಿಯೆಯಲ್ಲಿ ಈ ಕೆಳಗಿನ ಹಂತಗಳನ್ನು ಜೋಡಿಸಿ. 1. ಹವಳಗಳು ತಮ್ಮ ಸಹಜೀವನದ ಪಾಚಿಗಳನ್ನು ಹೊರಹಾಕುತ್ತವೆ. 2. ಹೆಚ್ಚಿದ ನೀರಿನ ತಾಪಮಾನ. 3. ಹವಳಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳುತ್ತವೆ ಮತ್ತು ಒತ್ತಡಕ್ಕೆ ಒಳಗಾಗುತ್ತವೆ. 4. ದ್ಯುತಿಸಂಶ್ಲೇಷಕ ಚಟುವಟಿಕೆಯಲ್ಲಿ ಇಳಿಕೆ.
Answer
C. 2, 1, 4, 3
91
ಪ್ರತಿಪಾದನೆ (A) : ಎಪಿರೋಜೆನಿಕ್ ಚಲನೆಗಳು ಆಳವಾದ ಸಾಗರ ಕಂದಕಗಳ ರಚನೆಗೆ ಕಾರಣವಾಗುತ್ತವೆ. ಕಾರಣ (R) : ಎಪಿರೋಜೆನೆಸಿಸ್ ಶಿಲಾ ಪದರಗಳ ಸ್ಥಳೀಯ, ತೀವ್ರವಾದ ಮಡಿಕೆ ಮತ್ತು ದೋಷಪೂರಿತತೆಯನ್ನು ಒಳಗೊಂಡಿರುತ್ತದೆ. ಕೆಳಗಿನವುಗಳಲ್ಲಿ ಯಾವುದು ಸರಿ ?
Answer
Question Cancelled
92
ಜ್ವಾಲಾಮುಖಿ ಘಟಕವನ್ನು ಕಾರ್ಯದೊಂದಿಗೆ ಹೊಂದಿಸಿ. ಘಟಕ i. ಶಿಲಾಪಾಕ ಕೋಣೆ ii. ಕೊಳವೆ iii. ತೆರಪು ಕಾರ್ಯ a. ಶಿಲಾಪಾಕವು ಮೇಲೇರಲು ಮಾರ್ಗ b. ಮೇಲ್ಮೈ ಕೆಳಗೆ ಕರಗಿದ ಬಂಡೆಯ ಸಂಗ್ರಹಣೆ c. ಜ್ವಾಲಾಮುಖಿ ಅನಿಲಗಳು ಮತ್ತು ವಸ್ತುಗಳು ತಪ್ಪಿಸಿಕೊಳ್ಳಲು ತೆರೆಯುವಿಕೆ
Answer
B. i-b, ii-a, iii-c
93
ಉತ್ತರ ಗೋಳಾರ್ಧದಲ್ಲಿ ಕಡಿಮೆ ಒತ್ತಡದ ಕೇಂದ್ರದ ಸುತ್ತ, ಮೇಲ್ಮೈ ಗಾಳಿಗಳು
Answer
B. ಅಪ್ರದಕ್ಷಿಣಾಕಾರವಾಗಿ ಪರಿಚಲನೆ ಮಾಡುತ್ತವೆ ಮತ್ತು ಒಮ್ಮುಖವಾಗುತ್ತವೆ
94
ನೀರೊಳಗಿನ ಭೂಕಂಪದ ಯಾವ ಲಕ್ಷಣವು ಸುನಾಮಿಯನ್ನು ಉಂಟುಮಾಡುವ ಸಾಧ್ಯತೆಯಿದೆ ?
Answer
B. ಸಮುದ್ರ ತಳದ ಅದರ ಆಳ ಮತ್ತು ಲಂಬ ಸ್ಥಳಾಂತರ
95
Which of the following statements accurately describes a debris flow ?
Answer
C. It is a rapid, fluid like movement of a mixture of water, rock, soil and organic debris
96
Which of the following physical features that are developed in the upper or mountain course of a river ?
Answer
B. V-shaped Valley and Gorges
97
Which of the following is not a cause of cultural lag ?
Answer
D. Increased education and awareness
98
Match List – 1 with List – 2 and select the correct answer from the codes given below. List – 1 (Tribes) a. Soligas b. Kolis c. Kurumbas d. Baigas List – 2 (States) i. Kerala ii. Madhya Pradesh iii. Karnataka iv. Maharashtra Codes:
Answer
A. a-iii, b-iv, c-i, d-ii
99
The term “troposphere temperature fall” refers to
Answer
C. Laps rate
100
The planetary winds that move between the equatorial lowlands and the subtropical highlands, is known as
Answer
D. Trade winds

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.