Skip to content
10th Level - Practice App Completely Free · 100K+ Users Install

Kerala PSC L D Clerk-Assistant Gr II-Kerala Khadi Village Industries Board NCC Sainik Welfare Previous Question Paper – 012/2019

Practice Mode

Sit all 97 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameL D Clerk-Assistant Gr II-Kerala Khadi Village Industries Board NCC Sainik Welfare
Question Paper Code012/2019
Category Code221/2016, 388/2017, 243/2017
Date of Test2 March 2019
Medium of QuestionKANNADA
Exam TypeOMR Examination
Total Questions100
1
ಕೇರಳದ ನದಿಗಳಲ್ಲಿಯಾವುದು ಎಲ್ಲನದಿಗಳಿಗಿಂತ ಉದವಾದದ್ದು?
Answer
B. ಪೆರಿಯಾರ್‌
2
ರವಿಕುಳಮ್‌ ನ್ಯಾಶನಲ್‌ ಪಾರ್ಕ್‌ನಲ್ಲಿರಕ್ಷಣೆ ಪಡೆದ ಪ್ರಾಣಿ ಯಾವುದು?
Answer
B. ನೀಲಗಿರಿ ತಹರ್‌
3
“ಮಾನವ ಜಾತಿಗೆ, ಜಾತಿ, ಧರ್ಮ, ಭಗವಂತ ಇಲ್ಲ. ಇದನ್ನು ಯಾರು ಹೇಳಿದ್ದಾರೆ ?
Answer
C. ಸಹೋದರನ್‌ ಅಯ್ಯಪ್ಪನ್‌
4
, ಕೇರಳದ ಮೊದಲ ಸಮಾಚಾರ ಪತ್ರಿಕೆ ಯಾವುದು ?
Answer
C. ರಾಜ್ಯ ಸಮಾಚಾರಮ್‌
5
, ಗಾಂಧೀಜಿಯವರು ಮೊದಲ ಬಾರಿ ಯಾವಾಗ ಕೇರಳಕ್ಕೆ ಹೋದರು ?
Answer
A. 1920
6
ಎಲ್ಲದಕ್ಕಿಂತ ಎತ್ತರವಾದ ಪರ್ವತ ಶಿಖರ, ಭಾರತದಲ್ಲಿ ಯಾವುದು 7
Answer
B. mean’ ಆಸ್ಪಿನ್‌
7
ಹಿರಾಕುಡ್‌ ಅಣೆಕಟ್ಟು ಯಾವ ನದಿಗೆ ಇದೆ?
Answer
C. ಮಹಾನದಿ
8
ಲಕ್ಷದ್ದೀಪದ ರಾಜಧಾನಿ ಯಾವುದು ?
Answer
D. ಕವರಟ್ಟ
9
ಭಾರತದ ಅತಿದೊಡ್ಡ ಹತ್ತಿ ಉತ್ಪಾದನೆಯ ಕೇಂದ್ರ ಯಾವುದು?
Answer
Question Cancelled
10
ಬೊಕಾರೊಸ್ಟೀಲ್‌ ಪ್ಲಾಂಟ್‌ ಇಂಡಿಯಾದಲ್ಲಿ, ಮೊಟ್ಟಮೊದಲು ಯಾವ ದೇಶದ ಸಹಕಾರದಿಂದ ಪ್ರಾರಂಭಿಸಿತು?
Answer
D. ಸೋವಿಯತ್‌ ಯೂನಿಯನ್‌
11
ಯಾವವರ್ಷದಲ್ಲಿ, ಬಾಬರ್‌ ಪಾಣಿಪತ್‌ ಯುದ್ದದಲ್ಲಿ ಗೆದ್ದನು ?
Answer
A. 1526
12
“ಇಂಡಿಯಾದ ನೆಪೊಲಿಯನ್‌” ಎಂದು ಯಾರನ್ನು ಕರೆಯಲಾಗಿದೆ ?
Answer
B. ಸಮುದ್ರಗುಷನ್‌
13
"ಫಾದರ್‌ ಆಫ್‌ ಇಂಡಿಯನ್‌ ಅನ್‌ರೆಸ್ಟ್‌ , ಪುಸಕವು ಯಾರ ಬಗ್ಗೆ ಬರೆಯಲಾಗಿದೆ ?
Answer
B. ಬಾಲ ಗಂಗಾಧರ್‌ ತಿಲಕ್‌
14
“ವಂದೇ ಮಾತರಂ' ಹಾಡು ಯಾವುದರಿಂದ ರಚಿಸಲಟ್ಟಿತು ?
Answer
D. ಆನಂದ ಮಠಮ್‌
15
"ಎಜ್ಯುಕೇಟೆಡ್‌ ಅಡ್ಡೋಕೇಟ್ಸ್‌ ಚೇನ್ಮಸ್‌' ಇವು ಯಾರ ಶಬ್ದಗಳು?
Answer
B. ವೀರೇಶಲಿಂಗಮ್‌
16
"ಪಂಚಶೀಲ ಒಪ್ಪಂದ' ವನ್ನು ಮಾಡಿದ ಭಾರತದ ಪ್ರಧಾನಮಂತ್ರಿ ಯಾರು ?
Answer
A. ಜವಹರಲಾಲ್‌ ನೆಹರೂ
17
“ವಾರಿಕ ವಾರಿಕ ಸಹಜರೆ, ವಲಿಯ ಸಹನ ಸಮರಮಯಿ.’ ದೇಶೀಯ ಆಂದೋಲನಗಳ ಸಮಯದ ಈ ಪದ್ಯಭಾಗವನ್ನು ಮಲೆಯಾಳದಲ್ಲಿ ಯಾರು ಬರೆದಿದ್ದಾರೆ ?
Answer
D. ಅಮ್ಮಿನಾರಾಯಣ ಪಿಳ್ಳ
18
ಭಾರತದ ರಾಜ್ಯ ಶಾಸನದ ಮೂರನೇ ಭಾಗದಲ್ಲಿ, ಕೆಳಗಿನ ಯಾವುದರ ಬಗ್ಗೆ ವಿವರವಿದೆ ?
Answer
A. ಮೂಲ ಅಧಿಕಾರಗಳು
19
ರಿಸರ್ವ್‌ ಬ್ಯಾಂಕಿನ ಕೇಂದ್ರ ಕಾರ್ಯಸ್ಥಾನ ಯಾವುದು?
Answer
B. ಮುಂಬ್ಬೆ
20
ತಪ್ಪುಮಾಡಿದವನನ್ನು ಕೈದು ಮಾಡಿ ಕೋರ್ಟಿನಲ್ಲಿ ತಂದು ನಿಲ್ಲಿಸಲು ಬೇಕಾದ ಸಮಯ
Answer
B. 24 ಗಂಟೆಗಳು
21
"ಫಾರೆಸ್ಟ್‌ಕನರ್ಮ್ವೇಷನ್‌ ಆಕ್ಸ್‌” ಅಂಗೀಕರಿಸಿದ್ದು ಯಾವ ವರ್ಷ?
Answer
C. 1972
22
ಅಂತರರಾಷ್ಟ್ರೀಯ ಮಹಿಳಾ ದಿನ ೧
Answer
D. ಮಾರ್ಚ್‌
23
ಯಾವಚಿತ್ರವನ್ನು ಹೊಂದಿರುವ ಹೊಸ 500 ರೂ ನೋಟ್‌ನ್ನು ರಿಸರ್ವ್‌ ಬ್ಯಾಂಕ್‌ ಹೊರ ಹೊರಡಿಸಿತು 7
Answer
B. ರೆಡ್‌ ಪೋರ್ಟ್‌
24
2020ರ ಒಲಿಂಪಿಕ್ಸ್‌ನ ಸಮಾವೇಶನದ ಸ್ಥಳ ಯಾವುದು?
Answer
A. ಟೋಕಿಯೋ
25
2017 ರಲ್ಲಿ"ಪದ್ಧವಿಭೂಷಣ' ಪ್ರಶಸ್ತಿ ದೊರಕಿದ ಕೇರಳದ ನಾಗರೀಕ ಯಾರು ?
Answer
C. ಕೆ.ಜೆ. ಜೇಸುದಾಸ್‌
26
PSLV-37, 104 ಉಪಗ್ರಹಗಳೂಂದಿಗೆ, WHS, Westy ಆರಂಭಿಸಲ್ಲಟ್ನಿದ್ದು ಯಾವಾಗ 9
Answer
C. ಫೆಬ್ರುವರಿ 15, 2017
27
"ಸಾಕ್ಷಿ ಮಾಲಿಕ್‌' ಗೆ, ಕ್ರೀಡೆಯ ಯಾವ ವಿಭಾಗದಲ್ಲಿ"ಪದ್ಮಶ್ರೀ' ಪ್ರಶಸಿ ದೊರಕಿತು ?
Answer
C. ರೆಸ್ಟ್‌ ಲಿಂಗ್‌
28
"ಇಂಡಿಯ ವಿನ್ಸ್‌ ಫ್ರೀಡಮ್‌' ಈ ಪುಸಕದ ಲೇಖಕ ಯಾರು ?
Answer
D. ಮೌಲಾನ ಅಬ್ದುಲ್‌ ಕಲಾಮ್‌ ಆಜಾದ್‌
29
ನದಿಗಳನ್ನುಪರಸ್ತರ ಕೂಡಿಸುವ ಎಲ್ಲದಕ್ಕಿಂತ ದೊಡ್ಡ ಯೋಜನೆ ಯಾವುದು?
Answer
A. ಭಾಕ್ರಾ ನಂಗಲ್‌
30
1896 ರಲ್ಲಿ "ಎಜವ ಮೆಮೋರಿಯಲ್‌ ಮೂವ್‌ಮೆಂಟ್‌' ನ್ನು ಯಾರು ಮಾರ್ಗದರ್ಶನ ಮಾಡಿದರು ?
Answer
C. ಡಾ.ಪಲ್ಲು
31
ಆನೆಯ ಸಂಗ್ರಹಾಲಯ ಕೇರಳದಲ್ಲಿ ಎಲ್ಲಿದೆ?
Answer
C. ಪಟ್ಟಣಮ್‌ತಿಟ್ಟ
32
ಮಂಗೋಲಿಯವನ್ನು ಮೊದಲು ಭೇಟಿ ಮಾಡಿದ ಭಾರತದ ಪ್ರಧಾನಮಂತ್ರಿ ಯಾರು ?
Answer
C. ನರೇಂದ್ರ ಮೋದಿ
33
ಫ್ರೆಂಚ್‌ ಕ್ರಾಂತಿ ಯಾವ ವರ್ಷದಲ್ಲಿನಡೆಯಿತು ?
Answer
A. 1789
34
ಯಾವದೇಶದ ಧ್ಹಜದಲ್ಲಿ50 ನಕ್ಷತ್ರಗಳಿವೆ ?
Answer
B. ಯು.ಎಸ್‌.
35
ಕೇರಳದ ಮೂದಲ ಸಮತಾವಾದ ಮುಖ್ಯಮಂತ್ರಿ, ಚುನಾವಣೆಯಲ್ಲಿಗೆದ್ದು ಬಂದವರು ಯಾರು?
Answer
B. .ಎಮ್‌.ಎಸ್‌. ನಂಬೂದಿರಿಪಾದ್‌
36
ಲೋಕಸಭಾದಲ್ಲಿ "ಶೂನ್ಯಗಂಟೆ' (ಜೀರೊ ಅವರ್‌) ಎಷ್ಟುಸಮಯವಿರುತ್ತದೆ ?
Answer
A. 7 ಗಂಟೆ
37
ಬೇಕಲ್‌ ಕೋಟೆ (ಬೇಕಲ್‌ ಫೋರ್ಟ್‌) ಯಾವ ಪ್ರದೇಶ ಅಥವಾ ಜಿಲ್ಲೆಯಲ್ಲಿದೆ?
Answer
D. ಕಾಸರಗೋಡ್‌
38
"ಫ್ಯಾಸಿಜಮ್‌' ನ ಪ್ರತಿನಿಧಿ ಯಾರು?
Answer
B. ಮುಸ್ಗೋಲಿನಿ
39
ಕೇರಳದ ಮ್ಯಾಗ್ಗಕಾರ್ಟ ಎಂದು ಯಾವುದಕ್ಕೆ ಹೇಳುತ್ತಾರೆ 9
Answer
C. ಟೆಂಪಲ್‌ ಎಂಟ್ರಿ ಪ್ರೊಕ್ಷಮೇಶನ್‌
40
ISRO ಯಾವ ವರ್ಷದಲ್ಲಿ ಸ್ಥಾಪನೆಯಾಯಿತು ಇ
Answer
A. 1969
41
“ಇಂಡಿಯನ್‌ ಸೇಸ್‌ ರಿಸರ್ಚ್‌” ಇದರ ಜನಕನಾರು?
Answer
C. ವಿಕ್ರಮ್‌ ಸಾರಾಭಾಯ್‌
42
ಇಂಡಿಯಾದ ಮೊದಲ ಇ- ಸಾಕ್ಷರತೆ (ಇ- ಲಿಟರರಿ) ಜಿಲ್ಲೆ ಯಾವುದು ?
Answer
Question Cancelled
43
"ಭಾರತ ರತ್ನ' ಪ್ರಶಸ್ತಿ ದೊರಕಿದ ಮೊದಲ ಓಟಗಾರ/ಕ್ರೀಡಾಪಟು ಯಾರು 7
Answer
A. ಸಚ್ಛಿನ್‌ ತೆಂಡೂಲ್ಲರ್‌
44
ಭಾಷೆಯ ಆಧಾರದಿಂದ ಸ್ಥಾಪಿಸಿದ ಮೊದಲ ರಾಜ್ಯಯಾವುದು ?
Answer
D. ಆಂಧ್ರ ಪ್ರದೇಶ್‌
45
, ಸರದಾರ್‌ ವಲ್ಲಭಭಾಯ್‌ ಪಟೇಲ್‌ರವರಿಗೆ, ರಾಜ್ಯದ ಶಾಖೆಯ ಕಾರ್ಯದರ್ಶಿಯಾಗಿ ನಿಯಮಿಸಲಟ್ಟ ಮಲಯಾಳಿ ಯಾರು ?
Answer
B. ವಿ.ಪಿ. ಮೆನನ್‌
46
ಕುಲಾಚಲ್‌ ಯುದ್ದದಲ್ಲಿ , ಮಾರ್ತಾಂಡ ವರ್ಮನು ಯಾವ ವಿದೇಶಿ ಸೇನಾಪಡೆಯನ್ನು ಸೋಲಿಸಿದನು 9
Answer
B. ಡಚ್‌
47
Ny WOE ಜಯಂಟ್‌ A COG ಮತ್ತು ನಕ್ಷತ್ರ ಟಾರ್‌ಟಾಯಿಸ್‌ - ಗಳಿಗೋಸ್ಕರ ಇರುವ ಕೇರಳದ ಒಂದೇ ಒಂದು ಕಾಡು ಜೀವಿಗಳ ಕ್ಷೇತ್ರ ಯಾವುದು ?
Answer
C. ಚಿನ್ನಾರ್‌
48
ಭಾರತದ ಅತ್ಯಂತ WASH ನಾಗರೀಕ ಪ್ರಶಸ್ಥಿ ಯಾವುದು ?
Answer
A. ಭಾರತ ರತ್ನ
49
ಕೇರಳದ ವಿದ್ಯಾಮಂತ್ರಿ ಯಾರು?
Answer
D. ಸಿ. ರವೀಂದ್ರನಾಥ್‌ ೪
50
ಬಂಗಾಳದ ವಿಭಜನೆ ಯಾರಿಂದ ಮಾಡಲಟಿತು ?
Answer
A. ಲಾರ್ಡ್‌ ಕರ್ಜನ್‌
51
ಈ ಗುಣಾಕಾರದ ಅವಶೇಷ ಏನು?
Answer
D. 5 1
52
129ರ, 53 + 18.5+ ? =1052.46
Answer
C. 345.96
53
ಇವುಗಳಲ್ಲಿ ಯಾವುದು, 180 ರ ಶೇಕಡಾ ಅಥವಾ ನೂರರ ಪ್ರಮಾಣ45?
Answer
A. 25
54
ಈ ಸಮಾಂತರ ಅನುಕ್ರಮದಲ್ಲಿ ಮೂರನೆಯ (3ನೆಯ) ಅಂಕ 120 ಮತ್ತು ಏಳನೆಯ (7ನೆಯ) ಅಂಕ 144. ಐದನೆಯ (5") ಅಂಕ ಏನು ?
Answer
B. 132
55
ಒಂದು ಕ್ಲಾಸಿನಲ್ಲಿ, 30 ವಿದ್ಯಾರ್ಥಿಗಳ ವಯಸಿನ ಸರಾಸರಿ 14. ಕ್ಲಾಸಿನ ಅಧ್ಯಾಪಕರ ವಯಸನ್ನೂ ಸೇರಿಸಿದರೆ, ಸರಾಸರಿ ವಯಸ್ಸು 15 ಆಗುತ್ತದೆ. ಕ್ಲಾಸಿನ ಅಧ್ಯಾಪಕರ BOA CD ?
Answer
D. 45
56
44 ಉಪಯುಕ್ತ ವಸ್ತುಗಳು ಒಂದೇ ವರ್ಗದಲ್ಲಿದ್ದು, ಅದನ್ನು ಮಾರಾಟ ಮಾಡಿದಾಗ, 11 ವಸ್ತುಗಳ ನಗದು ಹಣ ದೊರಕಿತು. ಇದರಲ್ಲಿ ಲಾಭದ ಪ್ರಮಾಣ ಎಷ್ಟು ? 1
Answer
C. 25%
57
, 58 ರೂಪಾಯಿಗಳನ್ನು, A, B,C ಮೂವರ ಮಧ್ಯೆ ಭಾಗ ಮಾಡಿದಾಗ, ‘A’ ಗ7 ರೂಪಾಯಿ ‘B’ ಗಿಂತ BOAO, 6 ರೂಪಾಯಿ "€' ಗಿಂತ ಜಾಸ್ತಿಯೂ ದೊರೆಯುತ್ತದೆ. ಮೂವರಿಗೂ ದೊರೆತ ಪ್ರಮಾಣ ಮೊತ್ತ ಎಷ್ಟು?
Answer
B. 26:19:13
58
220 ಮೀಟರ್‌ ಉದ್ದವಿರುವ ಒಂದು ರೈಲುಬಂಡಿಯ ವೇಗ, ಪ್ರತಿ ಒಂದು ಗಂಟೆಗೆ 36 ಕಿಲೋಮೀಟರ್‌ ಇದೆ. ಈ ರೈಲು ಬಂಡಿಗೆ ಒಂದು ದೂರವಾಣಿ (ಟೆಲಿಪೋನ್‌) ಸಂಭವನ್ನು ದಾಟಲು ಎಷ್ಟುಸಮಯ ಬೇಕಾಗುತ್ತದೆ ?
Answer
D. 22 ಸೆಕೆಂಡುಗಳು
59
ಎರಡು ಅರ್ಧವೃತ್ತಗಳ ಗಾತ್ರದ ಪ್ರಮಾಣ8 : 27 ಇದೆ. ಇವುಗಳು ವ್ಯಾಪಿಸಿರುವ ಸ್ಥಳದ ಪ್ರಮಾಣ ಏನು ?
Answer
Question Cancelled
60
ಒಂದು ನಿರ್ಧಾರಿತ ಮೊತ್ತದ, ಚಕ್ರಬಡ್ಡಿ ಮತ್ತು ಸರಳಬಡ್ಡಿಯ ಅಂತರ, 125 % ದರದಲ್ಲಿ, 2 ವರ್ಷಗಳಿಗೆ, 200 ರೂಪಾಯಿಗಳಾಗುತ್ತವೆ. ಹೀಗಿದ್ದರೆ, ಅಸಲು ಮೊತ್ತ ಏನು ?
Answer
A. 12,800 ರೂ.
61
ಕ್ರಮದ ಮುಂದಿನ ಅಂಕ ಯಾವುದು? 1,7,9,14,17,21,....
Answer
B. 25
62
‘~~ ಚಿಹ್ನೆಯ ಅರ್ಥ ಗುಣಾಕಾರ, ‘x’ SO, ಕೂಡಿಕೆಗ,"+” ಚಿಹ್ನೆ ಭಾಗಾಕಾರಕ್ಕೆ ಮತ್ತು + ಚಿಹ್ನೆ ವಿರೂಪಗೊಳಿಸಲು ಆದರೆ, 14-10 x4 +16 +8 =?
Answer
C. 142
63
ಒಂದು ಪರೀಕ್ಷೆಯಲ್ಲಿ, ‘A’ ವಿದ್ಯಾರ್ಥಿಯ ದರ್ಜೆ ಮುಂದಿನಿಂದ 8 ನೆಯದೂ, ಹಿಂದಿನಿಂದ 16 ನೆಯದೂ ಆದರೆ, ಮೊತ್ತವಾಗಿ ಈ ಗುಂಪಿನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ?
Answer
D. 23
64
ಖಾಲಿ ಜಾಗವನ್ನು ಭರ್ತಿ ಮಾಡಿ: 36:4:
Answer
B. 9:1
65
ಈ ಗುಂಪಿಗೆ ಸೇರದಿರುವುದನ್ನು ಆಯ್ತೆ ಮಾಡಿ.
Answer
D. TSR
66
ಒಬ್ಬವ್ಯಕ್ತಿ6 ಮೀಟರ್‌ ಪೂರ್ವ ದಿಕ್ಕಿಗೆ, ಅಲ್ಲಿಂದ 4 ಮೀಟರ್‌ ಅವನ ಎಡಪಕ್ಕದಲ್ಲಿ ಹಾಗೂ 2 ಮೀಟರ್‌ ಅವನ ಬಲಪಕ್ಕಕ್ಕೂ ಹೋಗುತ್ತಾನೆ. ಈಗ ಅವನು ಯಾವ ದಿಕ್ಕಿನಲ್ಲಿರುತ್ತಾನೆ?
Answer
A. ಪೂರ್ವ
67
KUMAR 64 ದರೆ, KUMARI ಎಷ್ಟು?
Answer
B. 73
68
‘B’ ಯತಾಯಿ, ‘A’ ಯ ತಾಯಿಯ ಮಗಳಾದರೆ, ‘A’ ಯ ಸಂಬಂಧ, "B' ಯ ಜೊತೆ ಏನು?
Answer
C. ತಾಯಿಯ ಮೂಲಕ ಮಾವ
69
26 Se BHWO 2017 ಗುರುವಾರವಾದರೆ, 26 ನೇ ಜನವರಿ 2018 ಯಾವ ವಾರ ?
Answer
B. ಶುಕ್ರವಾರ
70
ಗಡಿಯಾರದ 8.20 ಸಮಯದಲ್ಲಿ, ಗಂಟೆಯ ಮತ್ತು ಮಿನಿಟಿನ ಸೂಜಿಗಳ ನಡುವಿನ ಕೋನ ಎಷ್ಟು?
Answer
A. 130°
71
The comparative form of ‘Little’ 1s
Answer
A. Less
72
Find out the word which best expresses the meaning of the given word ‘Extricate’.
Answer
C. Free
73
Find out the correctly spelt word :
Answer
C. ambiguity
74
Icannot his behaviour.
Answer
A. put up with
75
A group of animals of the same type that live and feed together is known as
Answer
D. Herd
76
Report the following sentence : Raju says, “I am a farmer.”
Answer
C. Raju says that he 1s a farmer.
77
If Sachin had played
Answer
A. they would have won
78
Happiness consists largely contentment.
Answer
C. in
79
‘Nobody wants to be poor.’ Its question tag is
Answer
B. Do they?
80
Who is a ‘Misogynist’ ?
Answer
B. Aman who hates women.
81
‘Bella donna’ means
Answer
C. A pretty woman
82
Manu showed no sympathy towards the poor. His attitude was full of
Answer
B. Antipathy
83
Replace the words in italics with one word. The cross was made sacred by the death of Jesus on it.
Answer
B. Sanctified
84
‘Hang Together’ means
Answer
C. Work in union
85
The synonym of ‘Remorse’ is
Answer
C. Regret
86
Peter posted the letter. (Change the voice of the verb)
Answer
B. The letter was posted by Peter.
87
Neither Susan nor Tom available.
Answer
C. 1s
88
Which of the following sentence is wrong ?
Answer
A. One of the students write the examination.
89
You had better ,
Answer
C. consult a doctor
90
We here for an hour.
Answer
B. have been waiting
91
ಖಾಲಿ Es AGE, ಸೂಕ್ತವಾದ ಪದವನ್ನು ಗುರುತಿಸಿ. ಆದಿತ್ಯವಾರ ರಮ್ಮಳ ಮನೆಗೆ ಅವಳ ಅತ್ತೆ ಮಾವಂದಿರು
Answer
C. ಬಂದರು
92
ಮಳೆಗಾಲದಲ್ಲಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತದೆ. ಅಡಿಗೆರೆ ಎಳೆದ ಪದವು ಯಾವ ಸಂಧಿಗೆ ಉದಾಹರಣೆ ಆಗಿದೆ?
Answer
D. ಆದೇಶಸಂಧಿ
93
ಕೆಳಗಿನವುಗಳಲ್ಲಿಸರಿಯಾದ ವಾಕ್ಯವನ್ನು ಗುರುತಿಸಿ.
Answer
C. ನಾನು ಗೋಪಾಲನ ಜೊತೆ ಬೆಂಗಳೂರಿಗೆ ಹೋದೆನು.
94
IDO AGE ಸೂಕ್ತವಾದ ಪದವನ್ನು ಗುರುತಿಸಿ. ಭಾರತವು ನನ್ನ ದೇಶ. ಅದರ ಹಿರಿಮೆಯ ಬಗ್ಗೆ ನಾನು ಪಡುತ್ತೇನೆ.
Answer
B. ಹೆಮ್ಮೆ
95
“ನಿನ್ನ ಮುಂದಿನ ಬದುಕಿನಲ್ಲಿ ಒಳಿತು ಆಗಲಿ” ಎಂದು ಗುರು ಶಿಷ್ಯನಿಗೆ ಹರಸಿದರು. ಒಳಿತು ಪದದ ವಿರೋಧ ಪದವನ್ನು ಗುರುತಿಸಿ.
Answer
A. ಕಡುಕು
96
ಕೆಳಗಿನವುಗಳಲ್ಲಿ ಗೋವಿಂದ ಪೈ ಯವರ ಕೃತಿ ಯಾವುದು?
Answer
D. ಗೋಲ್ಲೊಃ ಥಾ ಮತ್ತು ವೈಶಾಖಿ
97
ದುರ್ಗಾದಾಸ ಎಂಬುದು ಯಾರ ಕಾವ್ಯನಾಮ?
Answer
B. ಕಯ್ಯಾರಕಿಂಣಣ್ಲರೈೆ
98
2015 ನೇಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ಕನ್ನಡದ ಸಾಹಿತಿ ಯಾರು?
Answer
C. ಕೆ.ವಿ. ತಿರುಮಲೇಶ್‌
99
All glitters are not gold.
Answer
B. ಹೊಳೆಯುದೆಲ್ಲಾಹೊನ್ನಲ್ಲ
100
When the bell rang, the fox came out.
Answer
C. ಯಾವಾಗ ಗಂಟೆ ಬಾರಿಸಿತು, ಆಗ ನರಿಯು ಹೊರಗೆ ಬಂದಿತು.

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.