Skip to content
10th Level - Practice App Completely Free · 100K+ Users Install

Kerala PSC Last Grade Servants- Various- Alappuzha, Ernakulam, Kozhikkode 535/2023 Previous Question Paper – 174/2024

Practice Mode

Sit all 91 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameLast Grade Servants- Various- Alappuzha, Ernakulam, Kozhikkode 535/2023
Question Paper Code174/2024
Category Code535/2023
Date of Test7 December 2024
Medium of QuestionKANNADA
Exam TypeOMR Examination
Total Questions100
1
ಗುರುವಾಯೂರ್ ಸತ್ಯಾಗ್ರಹ ಯಾವ ವರ್ಷದಲ್ಲಿ ನಡೆಯಿತು ?
Answer
D. 1931
2
ಭಾರತದಲ್ಲಿನ ಯಾವ ಹೋರಾಟದಲ್ಲಿ ಗಾಂಧೀಜಿ ನಾಯಕತ್ವದ ಪಾತ್ರವನ್ನು ವಹಿಸಿದ್ದರು ?
Answer
A. ಚಂಪಾರಣ ಸತ್ಯಾಗ್ರಹ
3
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಕಾನೂನು ಯಾವುದು ?
Answer
D. ರೌಲತ್ ಕಾನೂನು
4
ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್‌ನೊಂದಿಗೆ ಯಾರು ಸಂಬಂಧ ಹೊಂದಿಲ್ಲ ?
Answer
D. ಉದ್ಧಮ್‌ಸಿಂಗ್
5
ಭಾರತದಲ್ಲಿ ಸಂವಿಧಾನಿಕ ಸುಧಾರಣೆಯನ್ನು ಚರ್ಚಿಸಲು ದುಂಡುಮೇಜಿನ ಸಮ್ಮೇಳನಗಳನ್ನು ಕರೆಯಲಾಗಿತ್ತು. ಎಲ್ಲಾ ದುಂಡು ಮೇಜಿನ ಸಭೆಗಳಲ್ಲಿ ಯಾರು ಭಾಗವಹಿಸಿದ್ದರು ?
Answer
B. ಅಂಬೇಡ್ಕರ್
6
ಭಾರತೀಯ ಸಂವಿಧಾನ ರಚನೆಯೊಂದಿಗೆ ಯಾರು ಸಂಪರ್ಕ ಹೊಂದಿಲ್ಲ ?
Answer
Question Cancelled
7
ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳು ಯಾವುವು ? 1. ಸಮಾನತೆಯ ಹಕ್ಕು 2. ಆಸ್ತಿ ವಿರೋಧಿಯ ಹಕ್ಕು 3. ಆಯ್ಕೆಯ ಧರ್ಮವನ್ನು ನಂಬುವ ಹಕ್ಕು 4. ಸಂವಿಧಾನಾತ್ಮಕ ಪರಿಹಾರದ ಹಕ್ಕು 5. ಭಾರತದಲ್ಲಿ ಎಲ್ಲಾ ಕಡೆ ಪ್ರಯಾಣಿಸುವ ಹಕ್ಕು 6. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು
Answer
Question Cancelled
8
ನಿರ್ದೇಶನಗಳ ಅನುಷ್ಠಾನಕ್ಕಾಗಿ ಯಾವ ನ್ಯಾಯಾಲಯವನ್ನು ಸಂಪರ್ಕಿಸಬೇಕು ?
Answer
D. ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲ
9
ಯಾವ ದೇಶವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದೆ ?
Answer
B. ಭಾರತ
10
ಸಂಸತ್ತಿನ ಮುಖ್ಯ ಕಾರ್ಯ ಯಾವುದು ?
Answer
B. ಕಾನೂನು ರಚನೆ
11
ಕೆಳಗಿನವುಗಳಲ್ಲಿ ಯಾವುದು ಶ್ರೀ ನಾರಾಯಣ ಗುರುಗಳಿಗೆ ಸಂಬಂಧಿಸಿಲ್ಲ ?
Answer
Question Cancelled
12
ಭಾರತೀಯ ರಾಷ್ಟ್ರೀಯ ಸೇನೆಯ ಮಹಿಳಾ ವಿಭಾಗದ ನಾಯಕಿಯಾಗಿರುವ ಮಲಯಾಳಿ ಯಾರು ?
Answer
C. ಕ್ಯಾಪ್ಟನ್ ಲಕ್ಷ್ಮೀ
13
ಕೇರಳ ಕಲಾಮಂಡಲಂ ಸ್ಥಾಪನೆಯೊಂದಿಗೆ ಯಾರು ಸಂಬಂಧವನ್ನು ಹೊಂದಿದ್ದಾರೆ ?
Answer
B. ವಲ್ಲತ್ತೋಳ್ ನಾರಾಯಣ ಮೆನನ್
14
ಕೇರಳದಲ್ಲಿ ಸಮ ಪಂತಿಭೋಜನವನ್ನು ಮಾಡಿದವರು ಯಾರು ?
Answer
B. ವೈಕುಂಠ ಸ್ವಾಮಿಗಳು
15
ಸ್ವದೇಶಾಭಿಮಾನಿ ಪತ್ರಿಕೆಯನ್ನು ಪ್ರಾರಂಭಿಸಿದವರು ಯಾರು ?
Answer
C. ವಕ್ಕಂ ಅಬ್ದುಲ್ ಖಾದರ್ ಮೌಲವಿ
16
ಮೊದಲ ಫುಟ್ಬಾಲ್ ವಿಶ್ವಕಪ್ ಅನ್ನು ಉರುಗ್ವೆ ಎಂಬ ದೇಶ ಗೆದ್ದುಕೊಂಡಿತ್ತು. ಆದರೆ ಯಾವ ದೇಶವು ಫುಟ್ಬಾಲ್ ವಿಶ್ವಕಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದಿದೆ ?
Answer
C. ಬ್ರೆಜಿಲ್
17
ಶ್ರೀಲಂಕಾದ ಪ್ರಸ್ತುತ ಅಧ್ಯಕ್ಷರಿಗಿಂತ ಮೊದಲು ಅಧಿಕಾರದಲ್ಲಿದ್ದ ಅಧ್ಯಕ್ಷರು ಯಾರು ?
Answer
C. ರನಿಲ್ ವಿಕ್ರಮ್ ಸಿಂಘೆ
18
"ದಿ ಟ್ರಾನ್‌ಫರ್‌ ಆಫ್‌ ಪವರ್‌ ಇನ್‌ ಇಂಡಿಯಾ' ಇದರ ಲೇಖಕರು ಯಾರು ?
Answer
B. ವಿ.ಪಿ.ಮೆನನ್‌
19
ಕೆಳಗಿನವುಗಳನ್ನು ಹೊಂದಿಸಿ. A — ಕಬ್ಬಿಣ ಮತ್ತು ಉಕ್ಕಿನ ಗಿರಣಿಗಳು B — ನೆರವು ನೀಡಿದ ದೇಶಗಳು a. ಭಿಲಾಯ್ — i. ಸೋವಿಯತ್ ಒಕ್ಕೂಟ b. ಬೊಕಾರೊ — ii. ಸೋವಿಯತ್ ಒಕ್ಕೂಟ c. ರೂರ್ಕೆಲಾ — iii. ಜರ್ಮನಿ d. ದುರ್ಗಾಪುರ — iv. ಬ್ರಿಟನ್
Answer
A. a – i, b – ii, c – iii, d – iv
20
ಶಿಕ್ಷಣವನ್ನು ಸಂಸ್ಕೃತಿಯೊಂದಿಗೆ ಜೋಡಿಸಲು ಕೇಂದ್ರ ಸಂಸ್ಕೃತಿ ಇಲಾಖೆಯು 1979 ರಲ್ಲಿ ಸ್ಥಾಪಿಸಿದ ಸಂಸ್ಥೆಯಾದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಮತ್ತು ಟ್ರೈನಿಂಗ್‌ನ ಪ್ರಧಾನ ಕಚೇರಿ ಎಲ್ಲಿದೆ ?
Answer
C. ನವದೆಹಲಿ
21
‘ಭಾರತವನ್ನು ಹೊಸ ಸಹಸ್ರಮಾನಕ್ಕೆ ಕೊಂಡೊಯ್ಯುವ ಉದ್ದೇಶ’ ದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು ?
Answer
D. 1986
22
ಯಾವ ಶಿಕ್ಷಣ ಆಯೋಗವು ರಾಷ್ಟ್ರೀಯ ಪ್ರಗತಿಯಲ್ಲಿ ಶಿಕ್ಷಣದ ಮಹತ್ವವನ್ನು ಗುರುತಿಸಿದೆ ಮತ್ತು 10 + 2 + 3 ಮಾದರಿಯ ಶಿಕ್ಷಣ ಅನುಷ್ಠಾನವನ್ನು ಶಿಫಾರಸ್ಸು ಮಾಡಿದೆ ?
Answer
C. ಡಾ. ಡಿ. ಎಸ್. ಕೊಥಾರಿ ಆಯೋಗ
23
ವಿಶ್ವ ಫುಟ್ಬಾಲ್ ದಿನ ಯಾವಾಗ ?
Answer
B. ಮೇ 25
24
2024 ರ ONV ಸಾಹಿತ್ಯ ಪ್ರಶಸ್ತಿಯ ವಿಜೇತರು ಯಾರು ?
Answer
A. ಪ್ರತಿಭಾ ರಾಯ್
25
ಭಾರತದ ಭೌಗೋಳಿಕ ದತ್ತಾಂಶದಲ್ಲಿನ ತಪ್ಪು ಯಾವುದು ? a. ಅಕ್ಷಾಂಶ 8°4′ ಉತ್ತರದಿಂದ 37°6′ ಉತ್ತರಕ್ಕೆ b. ಅಕ್ಷಾಂಶ 68°7′ ಉತ್ತರದಿಂದ 97°25′ ಉತ್ತರಕ್ಕೆ c. ರೇಖಾಂಶ 68°7′ ಪೂರ್ವದಿಂದ 97°25′ ಪೂರ್ವಕ್ಕೆ d. ರೇಖಾಂಶ 8°4′ ಪೂರ್ವದಿಂದ 37°6′ ಪೂರ್ವಕ್ಕೆ
Answer
D. b, d
26
ವಿಶ್ವದ ಅತಿ ಎತ್ತರದ ಯುದ್ಧಭೂಮಿ
Answer
B. ಸಿಯಾಚಿನ್
27
ಭಾರತದ ಗಡಿ ದೇಶಗಳ ಮಾಹಿತಿಯಲ್ಲಿ ಯಾವುದು ತಪ್ಪಾಗಿದೆ ?
Answer
Question Cancelled
28
ಭಾರತದ ಸ್ಥಳಾಕೃತಿಯ ವೈಶಿಷ್ಟ್ಯ – ಗುಂಪಿಗೆ ಸೇರದ್ದನ್ನು ಗುರುತಿಸಿ.
Answer
B. ಹಿಮಾಲಯಗಳು
29
ಭಾರತದಲ್ಲಿನ ಹವಾಮಾನ ಅನುಭವದ ಬಗ್ಗೆ ತಪ್ಪು ಮಾಹಿತಿ ಏನು ?
Answer
Question Cancelled
30
ಕೇರಳದ ಭೌಗೋಳಿಕ ಲಕ್ಷಣಗಳಲ್ಲಿ ಯಾವುದು ಸರಿ ? 1. ಅಕ್ಷಾಂಶ 8°18′ ಉತ್ತರದಿಂದ 12°48′ ಉತ್ತರಕ್ಕೆ. 2. ರೇಖಾಂಶ 74°52′ ಪೂರ್ವದಿಂದ 77°22′ ಪೂರ್ವಕ್ಕೆ. 3. ಭೂಗೋಳದ ಆಧಾರದ ಮೇಲೆ ಕೇರಳವನ್ನು ಮಲೆನಾಡು, ಇಡನಾಡು ಮತ್ತು ಕರಾವಳಿ ಪ್ರದೇಶಗಳಾಗಿ ವಿಂಗಡಿಸಬಹುದು.
Answer
D. ಎಲ್ಲವೂ ಸರಿ
31
ಸೂಳಿವುಗಳಿಂದ ಪ್ರದೇಶವನ್ನು ಗುರುತಿಸಿ. 1. ಪಶ್ಚಿಮ ಘಟ್ಟಗಳ ಪೂರ್ವ ಭಾಗದಲ್ಲಿ ತಮಿಳುನಾಡು ಮತ್ತು ಪಶ್ಚಿಮ ಭಾಗದಲ್ಲಿ ಕೇರಳವನ್ನು ಸಂಪರ್ಕಿಸುವ ಪರ್ವತ ಕಣಿವೆ ಮಾರ್ಗ. 2. ಇದು ಸುಮಾರು 40 ಕಿ.ಮೀ. ಅಗಲವಿದೆ. 3. ಅತ್ಯಂತ ಕಡಿಮೆ ಪ್ರದೇಶವು ತ್ರಿಶೂರ್‌ನಲ್ಲಿದೆ.
Answer
B. ಪಾಲಕ್ಕಾಡ್ ಕಣಿವೆ ಮಾರ್ಗ
32
ಕೇರಳದ ನದಿಗಳನ್ನು ಅವುಗಳ ಉದ್ದಕ್ಕೆ ಅನುಗುಣವಾಗಿ ಉದ್ದವಾದ ನದಿ ಮೊದಲು ಬರುವಂತೆ ಅನುಕ್ರಮವಾಗಿ ಪಟ್ಟಿಮಾಡಿ. (ಕಲ್ಲಡಯಾರ್, ಚಾಲಿಯಾರ್, ಪಂಪಾ, ಕಡಲುಂಡಿ, ಭರತಪುಳ)
Answer
D. ಭರತಪುಳ, ಪಂಪಾ, ಚಾಲಿಯಾರ್, ಕಡಲುಂಡಿ, ಕಲ್ಲಡಯಾರ್
33
ಕೇರಳದ ನದಿಗಳು – ಗುಂಪಿಗೆ ಸೇರದ್ದನ್ನು ಗುರುತಿಸಿ.
Answer
D. ನೆಯ್ಯರ್
34
ಈ ಕೆಳಗಿನವುಗಳಲ್ಲಿ ಕೇರಳದಲ್ಲಿ ಯಾವುದು ರಾಷ್ಟ್ರೀಯ ಜಲಮಾರ್ಗವಾಗಿದೆ ?
Answer
C. NW3
35
ಕೇರಳ ವಿದ್ಯುತ್ ಯೋಜನೆಗಳು – ಜಿಲ್ಲೆಗಳು. ಗುಂಪಿಗೆ ಸೇರದ್ದನ್ನು ಗುರುತಿಸಿ.
Answer
D. ಸಿಯಲ್ ಯೋಜನೆ – ಎರ್ನಾಕುಲಂ
36
ಕೇರಳದ ಮೀನುಗಾರಿಕಾ ಸಚಿವರು ಯಾರು ?
Answer
A. ಸಾಜಿ ಚೆರಿಯನ್
37
ಕೆಳಗೆ ನೀಡಿರುವ ಸುಳಿವುಗಳಿಂದ ಕೇರಳದಲ್ಲಿನ ವನ್ಯಜೀವಿ ಅಭಯಾರಣ್ಯವನ್ನು ಗುರುತಿಸಿ. – ಕೇರಳದ ಏಕೈಕ ವನ್ಯಜೀವಿ ಅಭಯಾರಣ್ಯ, ಪಶ್ಚಿಮ ಘಟ್ಟಗಳ ಮಳೆ ನೆರಳು ಪ್ರದೇಶದಲ್ಲಿದೆ. – ಅಳಿವಿನಂಚಿನಲ್ಲಿರುವ ಚಂಬಲ್ ಪರ್ವತ ಆಡು ಮತ್ತು ನಕ್ಷತ್ರ ಆಮೆಗಳ ನೆಲೆಯಾಗಿದೆ.
Answer
C. ಚಿನ್ನಾರ್ ವನ್ಯಜೀವಿ ಅಭಯಾರಣ್ಯ
38
ಗ್ರಾಮ ಸಭೆಯ ಸಂಚಾಲಕರು ಯಾರು ?
Answer
C. ವಾರ್ಡ್ ಸದಸ್ಯ
39
ಪ್ರಥಮ ಕೇರಳ ಶಾಲಾ ಒಲಿಂಪಿಕ್ಸ್ ಯಾವ ಜಿಲ್ಲೆಯಲ್ಲಿ ನಡೆಯಿತು ?
Answer
A. ಎರ್ನಾಕುಲಂ
40
ಒಂದೇ ಸೂರಿನಡಿ ರೈತರಿಗೆ ಎಲ್ಲಾ ಸೇವೆಗಳನ್ನು ಒದಗಿಸುವ ಸಮಗ್ರ ಪೋರ್ಟಲ್ ಇದಾಗಿದೆ
Answer
A. ಕಾಥಿರ್ ಆ್ಯಪ್
41
ಪ್ರಸ್ತುತ ಕೇಂದ್ರ ಪಂಚಾಯತ್ ರಾಜ್ ಸಚಿವರು ಯಾರು ?
Answer
D. ರಾಜೀವ್ ರಂಜನ್ ಸಿಂಗ್
42
ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಎಷ್ಟು ದೂರ ಜಾವೆಲಿನ್ ಎಸೆದರು ?
Answer
A. 89.45 m.
43
ವಿಶ್ವ ಸಂಸ್ಥೆಯ (UN) ಮಾನವ ಅಭಿವೃದ್ಧಿ ಸೂಚ್ಯಂಕ 2022 ರ ಪ್ರಕಾರ ಭಾರತದ ಸ್ಥಾನ
Answer
B. 134
44
ಯಾವ ಗ್ರಹವು ಉಪಗ್ರಹವನ್ನು ಹೊಂದಿಲ್ಲ ?
Answer
A. ಬುಧ
45
ಮೊಘಲ್ ಸುಲ್ತಾನರ ಅವಧಿಯಲ್ಲಿ ಯಾವ ಸಂಗೀತ ಶೈಲಿಯು ಪರ್ಷಿಯನ್ ಸಂಗೀತದಿಂದ ಪ್ರಭಾವಿತವಾಗಿತ್ತು ?
Answer
C. ಹಿಂದೂಸ್ತಾನಿ ಸಂಗೀತ
46
ಭಾರತೀಯ ಸಂವಿಧಾನದ ಪೀಠಿಕೆಯನ್ನು ಕಾವ್ಯಾತ್ಮಕ ಶೈಲಿಯಲ್ಲಿ ಬರೆದವರು ಯಾರು ?
Answer
D. ಜವಾಹರಲಾಲ್ ನೆಹರೂ
47
ಭಾರತದಲ್ಲಿ ಆರ್ಥಿಕ ವರ್ಷವನ್ನು ಹೀಗೆ ಪರಿಗಣಿಸಲಾಗುತ್ತದೆ
Answer
D. ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ
48
“ಎಲ್ಲಾ ಅಸ್ಪೃಶ್ಯರನ್ನು ಪೌರೋಹಿತ್ಯಲು ನಮ್ಮ ಬಳಿ ಸಂಪನ್ಮೂಲಗಳಿವೆ. ಆದರೆ ಒಬ್ಬರ ಮೂರ್ತಿಯನ್ನು ಪೂಜಿಸಲು ನಮಗೆ ಕೊರತೆಯಾಗಿದೆ”. ಇವು ಯಾರ ಮಾತುಗಳು ?
Answer
B. ಗಾಂಧೀಜಿ
49
ಶ್ರೀಲಂಕಾ ಕ್ರಿಕೆಟಿನ ದಂತಕಥೆ, ಮುತ್ತಯ್ಯ ಮುರಳೀಧರನ್ ಅವರ ಜೀವನವನ್ನು ಆಧರಿಸಿ ಬಿಡುಗಡೆಯಾದ ಚಲನಚಿತ್ರ ಯಾವುದು ?
Answer
B. 800
50
ವಿಶ್ವ ಶಿಕ್ಷಕರ ದಿನ ಯಾವುದು ?
Answer
B. ಅಕ್ಟೋಬರ್ 5
51
ಭಾರತದ ಮೊದಲ ಸೌರಶಕ್ತಿ ಚಾಲಿತ ಪ್ರವಾಸಿ ಬೋಟ್
Answer
A. ಇಂದ್ರ
52
ಯಾವ ದೇಶವು 2024 G20 ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತದೆ ?
Answer
A. ಬ್ರೆಜಿಲ್
53
ಹೇಳಿಕೆಗಳನ್ನು ಮೌಲ್ಯಮಾಪನ ಮಾಡಿ ಮತ್ತು ಕೆಳಗಿನವುಗಳಿಂದ ಸರಿಯಾದ ಉತ್ತರವನ್ನು ಕಂಡುಹಿಡಿಯಿರಿ. a. ಶ್ವಾಸಕೋಶದ ಅಪಧಮನಿಯು ಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳವಾಗಿದೆ. b. ಶ್ವಾಸಕೋಶದ ಅಭಿಧಮನಿಯು ಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳವಾಗಿದೆ. c. ಶ್ವಾಸಕೋಶದ ಅಪಧಮನಿಯು ಅಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳವಾಗಿದೆ. d. ಶ್ವಾಸಕೋಶದ ಅಭಿಧಮನಿಯು ಅಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳವಾಗಿದೆ.
Answer
D. b, c ಸರಿ
54
ಈ ಕೆಳಗಿನವುಗಳಲ್ಲಿ ಕೊಬ್ಬು ಕರಗುವ ಜೀವಸತ್ವಗಳು ಯಾವುವು ? a. ವಿಟಮಿನ್ ಎ b. ವಿಟಮಿನ್ ಬಿ c. ವಿಟಮಿನ್ ಸಿ d. ವಿಟಮಿನ್ ಡಿ
Answer
D. a, d ಸರಿ
55
ಕೆಳಗಿನವುಗಳಲ್ಲಿ ಉತ್ತಮವಾದ ಹೆಪ್ಪುಗಟ್ಟಿಸುವಿಕಾಯಿ ಎಂದರೆ
Answer
C. ಜ್ವಾಲಾಮುಖಿ
56
ಕೆಳಗಿನವುಗಳಲ್ಲಿ ಯಾವುದು ಫೆರೋಮೋನ್‌ನ ಉದಾಹರಣೆಯಾಗಿದೆ ?
Answer
B. ಬಾಂಬಿಕೋಲ್
57
ಕೆಳಗಿನವುಗಳಲ್ಲಿ ಯಾವುದು ಜೀವಿಗಳ ಎಕ್ಸ್-ಸಿಟು ಸಂರಕ್ಷಣೆಗೆ (ex-situ conservation) ಉದಾಹರಣೆಯಾಗಿದೆ ?
Answer
A. ಸಸ್ಯಶಾಸ್ತ್ರೀಯ ಉದ್ಯಾನ
58
2023ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಯಾವ ರೋಗದ ವಿರುದ್ಧ ಲಸಿಕೆಯನ್ನು ಕಂಡುಹಿಡಿದಿದ್ದಕ್ಕಾಗಿ ನೀಡಲಾಯಿತು ?
Answer
C. ಕೋವಿಡ್ 19
59
ಯಾವ ರೋಗಾಣು ನಿಫಾ (NIPAH) ರೋಗಕ್ಕೆ ಕಾರಣವಾಗುತ್ತದೆ ?
Answer
B. ವೈರಸ್
60
ಯಾವ ಪ್ರಕ್ರಿಯೆಯು ಬಿಳಿ ಬೆಳಕನ್ನು ಅದರ ಘಟಕ ಬಣ್ಣಗಳಾಗಿ ಪರಿವರ್ತಿಸುತ್ತದೆ ?
Answer
B. ಪ್ರಸರಣ
61
ಇರುವೆ ಕಚ್ಚಿದಾಗ ನಾವು ಅನುಭವಿಸುವ ನೋವು ಅದು ನಮ್ಮ ದೇಹಕ್ಕೆ ಚುಚ್ಚುವ ಆಮ್ಲದಿಂದ ಉಂಟಾಗುತ್ತದೆ. ಅದು ಯಾವ ಆಮ್ಲ ?
Answer
A. ಫಾರ್ಮಿಕ್ ಆಮ್ಲ
62
ಯಾವುದು ಶಾಖದ ವಹನದ ವಿಧಾನವಲ್ಲ?
Answer
C. ವಿಸರಣ
63
ಕೆಳಗಿನ ಯಾವ ಲೋಹಗಳು ಹಿತ್ತಾಳೆಯ ಘಟಕವಾಗಿವೆ 7
Answer
C. ಸತು
64
ಮರುಭೂಮಿಗಳು ಮತ್ತು ಸಮುದ್ರಗಳ ಮೂಲಕ ಪ್ರಯಾಣಿಸಿದ ಪ್ರಾಚೀನ ಜನರು ತಮ್ಮ ದಿಕ್ಕನ್ನು ಕಂಡುಕೊಳ್ಳಲು ಯಾವ ನಕ್ಷತ್ರಪುಂಜವನ್ನು ಬಳಸುತ್ತಿದ್ದರು ?
Answer
Question Cancelled
65
ಧಾತುಗಳನ್ನು ವರ್ಗೀಕರಿಸಿದ ಮೊದಲ ವಿಜ್ಞಾನಿ ಯಾರು ?
Answer
D. ಲಾವೋಜಿ
66
ಯಾವ ಭಾರತೀಯ ಲೂನಾರ್ ರೋವರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಿತು ?
Answer
D. ಚಂದ್ರಯಾನ 3
67
ಕೆಳಗಿನವುಗಳನ್ನು ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಬರೆಯಿರಿ. 1. ಕ್ಷಯರೋಗ — i. ಪ್ಲಾಸ್ಮೋಡಿಯಂ 2. ಇಲಿ ಜ್ವರ — ii. ಮೈಕೊಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ 3. ಡೆಂಗ್ಯೂ — iii. ಲೆಪ್ಟೋಸ್ಪೈರಾ 4. ಮಲೇರಿಯಾ — iv. ವೈರಸ್
Answer
B. 1 – ii, 2 – iii, 3 – iv, 4 – i
68
ಯಾವ ಸೊಳ್ಳೆ ಫೈಲೇರಿಯಾಸಿಸ್ ಅನ್ನು ಹರಡುತ್ತದೆ ?
Answer
A. ಕ್ಯುಲೆಕ್ಸ್
69
ಕೆಳಗಿನವುಗಳಲ್ಲಿ ಯಾವುದು ವಾಯುಗಾಮಿ ರೋಗವಾಗಿದೆ ?
Answer
C. ದಡಾರ
70
ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಗೆ ಯಾವ ಅಂಶವು ಅವಶ್ಯಕವಾಗಿದೆ ?
Answer
A. ಕಬ್ಬಿಣ
71
ವಿಶ್ವದ ಮೊದಲ ಲಸಿಕೆ ಕಂಡುಹಿಡಿದ ವಿಜ್ಞಾನಿ
Answer
B. ಎಡ್ವರ್ಡ್ ಜೆನ್ನರ್
72
ರಕ್ತದೊತ್ತಡವನ್ನು ಅಳೆಯಲು ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
D. ಸ್ಫಿಗ್ಮೋಮ್ಯಾನೋಮೀಟರ್
73
ಕೆಳಗಿನವುಗಳಿಂದ ಸರಿಯಾದ ಹೇಳಿಕೆಯನ್ನು ಆರಿಸಿ. i. ಮಧುಮೇಹವು ಹೆಚ್ಚಿನ ಇನ್ಸುಲಿನ್ ಸ್ತರಗಳಿಂದ ಉಂಟಾಗುತ್ತದೆ. ii. ಸ್ಟ್ರೋಕ್ ಎನ್ನುವುದು ಮೆದುಳಿನಲ್ಲಿರುವ ರಕ್ತನಾಳಗಳು ಸಿಡಿಯುವ ಮತ್ತು ರಕ್ತದ ಹರಿವಿಗೆ ಅಡಚಣೆಯಾಗುವ ಸ್ಥಿತಿಯಾಗಿದೆ. iii. ಕ್ಯಾನ್ಸರ್ ಅನಿಯಂತ್ರಿತ ಕೋಶ ವಿಭಜನೆಯ ಮೂಲಕ ಮತ್ತು ಇತರ ಅಂಗಾಂಶಗಳಿಗೆ ಹರಡುವ ಜೀವಕೋಶಗಳ ಪ್ರಸರಣವಾಗಿದೆ. iv. ಕೊಬ್ಬಿನ ಯಕೃತ್ತು ಎಂಬುದು ಯಕೃತ್ತಿನಲ್ಲಿ ಗ್ಲೂಕೋಸ್‌ನ ಶೇಖರಣೆಯಾಗಿದೆ.
Answer
B. ii, iii ಸರಿ
74
ಯಾವ ಅಂಗವು ಎಂಫಿಸೆಮಾದಿಂದ ಪ್ರಭಾವಿತವಾಗುತ್ತದೆ ?
Answer
C. ಶ್ವಾಸಕೋಶಗಳು
75
ಕೇರಳದಲ್ಲಿ ಸರಕಾರದ ಮಟ್ಟದಲ್ಲಿ ಅನುಷ್ಠಾನಗೊಳಿಸಿದ ಮರಣೋತ್ತರ ಅಂಗಾಂಗ ಕಸಿ ಯೋಜನೆ ಯಾವುದು ?
Answer
D. ಮೃತಸಂಜೀವನಿ
76
ಜೀವನಶೈಲಿ ರೋಗಗಳನ್ನು ನಿಯಂತ್ರಿಸಲು ರಾಜ್ಯ ಸರಕಾರವು ಪ್ರಾರಂಭಿಸಿದ ಯೋಜನೆ
Answer
A. ಅಮೃತಂ ಆರೋಗ್ಯಂ
77
2024 ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ನಾಯಕ ಯಾರು ?
Answer
B. ಹರ್ಮನ್‌ಪ್ರೀತ್ ಸಿಂಗ್
78
70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಅರ್ಹವಾದ ಅತ್ಯುತ್ತಮ ಚಿತ್ರ
Answer
B. ಆಟಂ
79
ಅಮೀಬಿಕ್‌ ಎನ್ಸೆಫಾಲಿಟಿಸ್‌ ಅನ್ನು ಉಂಟುಮಾಡುವ ರೋಗಕಾರಕವು ಯಾವುದರ ಮೂಲಕ ಮಾನವ ದೇಹವನ್ನು ತಲುಪುತ್ತದೆ ?
Answer
A. ಮಲಿನ ಜಲ
80
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರು ಯಾರು ?
Answer
B. ಎಸ್‌. ಸೋಮನಾಥ್‌
81
7 × 8 ÷ 2 × 14 + 3² =
Answer
Question Cancelled
82
7² × 2 ÷ 2 × 7 =
Answer
Question Cancelled
83
1/2, 2/3, 3/4, 1/5 ಇವುಗಳನ್ನು ಆರೋಹಣ ಕ್ರಮದಲ್ಲಿ ಬರೆದರೆ, ಯಾವುದು ಸರಿ ?
Answer
B. 1/5 < 1/2 < 2/3 < 3/4
84
ಒಂದು ಕುಟುಂಬದಲ್ಲಿನ ಐದು ವ್ಯಕ್ತಿಗಳ ಸರಾಸರಿ ಎತ್ತರ 160 ಸೆಂ. ಮೀ. ಅವರಲ್ಲಿ ನಾಲ್ಕು ವ್ಯಕ್ತಿಗಳ ಎತ್ತರ ಕ್ರಮವಾಗಿ 163, 160, 161 ಮತ್ತು 162. ಐದನೇ ವ್ಯಕ್ತಿಯ ಎತ್ತರ ಎಷ್ಟು ?
Answer
C. 154
85
41 − 30 + (45 + 7) × 7 =
Answer
C. 375
86
ವಿಮಾನವೊಂದು 250 ಕಿ.ಮೀ. ದೂರವನ್ನು ಅರ್ಧ ಗಂಟೆಯಲ್ಲಿ ಕ್ರಮಿಸುತ್ತದೆ. ವಿಮಾನದ ವೇಗ ಎಷ್ಟು ?
Answer
D. 500 ಕಿ.ಮೀ./ಗಂ.
87
1600 ರೂ. ಗೆ ಖರೀದಿಸಿದ ವಸ್ತುವನ್ನು 12% ನಷ್ಟಕ್ಕೆ ಮಾರಾಟ ಮಾಡಲಾಗಿದೆ. ಹಾಗಾದರೆ ಮಾರಾಟ ಬೆಲೆ ಎಷ್ಟು ?
Answer
B. 1408
88
55, 80, 100 ಸಂಖ್ಯೆಗಳ h.c.f. ಎಷ್ಟು ?
Answer
C. 5
89
ಗುಂಪಿಗೆ ಸೇರದ್ದನ್ನು ಗುರುತಿಸಿ. 8, 16, 27, 64
Answer
D. 27
90
1, 3, 6 ರಿಂದ ಪ್ರಾರಂಭವಾಗುವ ಅನುಕ್ರಮದ ಮುಂದಿನ ಸಂಖ್ಯೆ ಯಾವುದು ?
Answer
A. 10
91
2ⁿ⁺¹ = 32 ಆಗಿದ್ದರೆ, n =
Answer
B. 4
92
ಜಾನುವಾರು ಮಾರುಕಟ್ಟೆಯು ಹಲವಾರು ಹಸುಗಳು ಮತ್ತು ಮನುಷ್ಯರನ್ನು ಹೊಂದಿದೆ. ಒಟ್ಟು 70 ಕಾಲುಗಳು ಮತ್ತು ಒಟ್ಟು 30 ತಲೆಗಳಿವೆ. ಮನುಷ್ಯರ ಸಂಖ್ಯೆ ಮತ್ತು ಜಾನುವಾರುಗಳ ಸಂಖ್ಯೆಯ ನಡುವಿನ ವ್ಯತ್ಯಾಸ ಎಷ್ಟು ?
Answer
D. 20
93
(0.05)² × 1/20 =
Answer
B. (0.05)³
94
1, 2, 4, 8 ಸಂಖ್ಯೆಗಳ ಅನುಕ್ರಮದ ಮುಂದಿನ ಸಂಖ್ಯೆ ಯಾವುದು?
Answer
C. 16
95
ರಮಾ ಮತ್ತು ಜಯಾರ ವಯಸ್ಸಿನ ಅನುಪಾತವು 2 : 3 ಆಗಿದೆ. 5 ವರ್ಷಗಳ ಅನಂತರ, ರಮಾಳಿಗೆ 24 ವರ್ಷವಾಗುತ್ತದೆ. ಜಯಾಳ ಪ್ರಸ್ತುತ ವಯಸ್ಸು ಎಷ್ಟು ?
Answer
Question Cancelled
96
1 + (2 × 3) ÷ 6 − 1 =
Answer
C. 1
97
11 : 132 = 22 : ____
Answer
D. 264
98
ಗುಂಪಿಗೆ ಸೇರದ್ದನ್ನು ಕಂಡುಹಿಡಿಯಿರಿ.
Answer
A. ಚತುರ್ಭುಜ
99
2, 3, 5, 7,..... ಹೀಗೆ ಮುಂದುವರಿದರೆ ಎಂಟನೆಯ ಸಂಖ್ಯೆ ಯಾವುದು ?
Answer
A. 19
100
4 2/6 ÷ 1 2/6 =
Answer
B. 3 1/4

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.