Skip to content
10th Level - Practice App Completely Free · 100K+ Users Install

Kerala PSC Last Grade Servants-Various Govt.Owned Companies/Corporations/Boards Previous Question Paper – 117/2017

Practice Mode

Sit all 80 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameLAST GRADE SERVANTS-VARIOUS GOVT.OWNED COMPANIES/CORPORATIONS/BOARDS - TAMIL
Question Paper Code117/2017
Date of Test7 October 2017
Medium of QuestionTAMIL
Exam TypeOMR Examination
Total Questions81
1
ಕೆಳಗಿನವುಗಳಲ್ಲಿ ಯಾವುದೊಂದು ಭಾರತದ ನೆರೆಯ ರಾಷ್ಟವಲ್ಲ ?
Answer
B. ಜಪಾನ
2
ಯಾವ ಖಂಡವನ್ನು “ಬಿಳಿ ಖಂಡ'ವೆಂದು ಕರೆಯಲಾಗುತ್ತದೆ 9
Answer
C. ಅಂಟಾರ್ಟಿಕ
3
ಯಾರನ್ನು ಭಾರತ ಸಂವಿಧಾನದ ಪಿತಾಮಹನೆಂದು ಕರೆಯಲಾಗುತ್ತದೆ ?
Answer
A. ಡಾ. ಬಿ.ಆರ್‌. ಅಂಬೇಡ್ಕರ್‌
4
2020 ಓಲಿಂಪಿಕ್ಸ್‌ನ ಅತಿಥೇಯ ನಗರ ಯಾವುದು ?
Answer
C. ಟೊಕಿಯೊ
6
ಭಾರತದ ಅತ್ಯಂತ ಪೂರ್ವ ದಿಕ್ಕಿನ ರಾಜ್ಯ ಯಾವುದು 9)
Answer
C. ಅರುಣಾಚಲ ಪ್ರದೇಶ
7
ಶ್ರೀನಗರ ಮತ್ತು ಕಾರ್ಗಿಲ್‌ನ್ನು ಜೋಡಿಸುವ ಘಟ್ಟದ ರಸ್ತೆ ಯಾವುದು ?
Answer
B. ಜೋಜೀಲಾ
9
ಭಾರತದಲ್ಲಿ ಒಟ್ಟು ರಾಜ್ಯಗಳ ಸಂಖ್ಯೆಯು
Answer
D. 29
10
ರಬ್ಬರಿನ ಹುಟ್ಟು ಸ್ಥಳವು
Answer
B. ಬ್ರೇಜಿಲ್‌
12
ಮಣ್ಣಿನ ಅಧ್ಯಯನವನ್ನು ಹೀಗೆಂದು ಕರೆಯುತ್ತಾರೆ
Answer
A. ಪೆಡೊಲಾಜಿ
13
ಪಂಚಶೀಲ ಒಪ್ಪಂದವನ್ನು ಇವರ ನಡುವೆ ರುಜು ಮಾಡಲಾಯಿತು
Answer
C. ಭಾರತ ಮತ್ತು ಚೀನಾ
14
ಮನಿ ಬಿಲ್‌ (ಹಣದ ಮಸೂದೆಗಳು)ನ್ನು ಮೊದಲಿಗೆ ಇಲ್ಲಿ ಪರಿಚಯಿಸಲಾಯಿತು
Answer
B. ಲೋಕ ಸಭೆ
15
ಅರ್ಥಶಾಸ್ತ್ರ ಅಧ್ಯಯನದಲ್ಲಿ ನೊಬೆಲ್‌ ಬಹುಮಾನವನ್ನು ಗೆದ್ದ ಭಾರತೀಯನು ಯಾರು ?
Answer
B. ಅಮರ್ತ್ಯ ಸೇನ್‌
16
ಪ್ರಸ್ತುತ ಯು.ಎನ್‌. ಸೆಕ್ರೆಟರಿ ಜನರಲ್‌
Answer
C. ಅನಟೊನಿಯೊ ಗುಡ್‌ರೆಸ್‌
17
“ಕರುಪ್ಪು ವ್ಯಾಪಾರಂ' ಯಾವ ಕ್ರಾಂತಿಗೆ ಸಂಬಂಧಿಸಿದೆ 7
Answer
C. ಜೈನಾ
18
ಕ್ವಿಟ್‌ ಇಂಡಿಯಾ ಚಳುವಳಿಯು ಇಂದು ನಡೆಯಿತು
Answer
B. 1942
19
ಗೀತಾ೦ಜಲಿ ಬರೆದವರು ಯಾರು 7
Answer
B. ಠಾಗೋರ
21
ಕೇರಳಾದ ಪ್ರಸ್ತುತ ಆರೋಗ್ಯ ಮಂತ್ರಿಯು
Answer
B. ಶ್ರೀಮತಿ ಶೈಲಜಾ
23
ಭಾರತದಲ್ಲಿ ಅತಿ ಉದ್ದವಾದ ನದಿಯು
Answer
C. ಗಂಗಾ
24
ಮಣ್ಣಿನ ಅ೦ತರರಾಷ್ಟೀಯ ವರ್ಷವು
Answer
C. 2015
25
ಭಾರತದ ಅಧಿಕೃತ ಭೂಪಟ (ಮ್ಯಾಪಿಂಗ್‌) ಸಂಸ್ಥೆಯು
Answer
B. ಸರ್ವೇ ಆಫ್‌ ಇಂಡಿಯಾ
26
ಚಾಣಕ್ಕನು ಇವನ ಮಂತ್ರಿಯಾಗಿದ್ದನು
Answer
B. ಚಂದ್ರಗುಪ್ತ ಮೌರ್ಯ
27
ಇಂಡಿಯನ್‌ ಸ್ಟ್ಯಾಂಡರ್ಡ್‌ ಟೈಮ್‌ (ಭಾರತೀಯ ಪ್ರಮಾಣಿತ ಸಮಯ)
Answer
A. ನಿರ್ಣಾಯಕ ರೇಖಾಂಶವಾಗಿ ಯಾವುದನ್ನು ಉಪಯೋಗಿಸಲಾಗಿದೆ 9
28
ಕಾಲ್‌ ಬೈಸಾಕಿಯು
Answer
C. ಮಳೆ
29
ವಿಶ್ವದಲ್ಲಿಯೇ ಅತಿ ಎತ್ತರವಾದ ಪರ್ವತವು
Answer
A. ಎವರೆಸ್ಟ್‌
30
20170 ಚಾಪಿಂಯನ್ಸ್‌ ಟ್ರೋಫಿಯ ವಿಜೇತ ಯಾರು 7
Answer
B. ಪಾಕಿಸ್ತಾನ
31
ಕೊಚ್ಚಿ ಮೆಟ್ರೋವು ಇವರಿಂದ ದೇಶಕ್ಕೆ ಸಮರ್ಪಿಸಲಾಗಿದೆ
Answer
A. ಪ್ರಧಾನ ಮಂತ್ರಿ
32
ರಾಷ್ಟ್ರ ಗಾನವನ್ನು ಯಾರು ಬರೆದರು ?
Answer
A. ಠಾಗೋರ
33
ದ್ರೋಣಾಚಾರ್ಯ ಪ್ರಶಸ್ತಿಯನ್ನು ಇವರಿಗೆ ನೀಡಲಾಗುತ್ತದೆ
Answer
C. ಉತ್ತಮ ಕೋಚ್‌
34
ಸ್ವಾತಂತ್ರ್ಯ೦ ತನ್ನೆ ಜೀವಿತಂ, ASOT, ತನ್ನೆ ಅಮೃತ೦ - ವಾಕ್ಯವನ್ನು ಹೇಳಿದವರು
Answer
Question Cancelled
35
ಕೆಳಗಿನವುಗಳಲ್ಲಿ ಯಾವುದು ಸಸ್ಯಗಳಿಗೆ ತಮ್ಮದೇ ಆಹಾರವನ್ನು ಉತ್ಪತ್ತಿಸಲು ಸಹಾಯಕವಾಗುತ್ತದೆ 7
Answer
C. ಇಂಗಾಲದ ಡೈಆಕ್ಸೈಡ್‌
36
ಭಾರತದ ರಾಷ್ಟೀಯ ಜನಗಣತಿಯು ಎಷ್ಟು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ 9
Answer
D. 10 ವರ್ಷ
37
ಮಲಯಾಳಿ ಭಾಷೆಯ ಪಿತಾಮಹ ಯಾರು 7
Answer
C. ತು೦ಜತ್‌ ಇಳ್ಳುತಚನ್‌
38
ಭಾರತದ ಮೊದಲ ರಾಷ್ಟಪತಿ ಯಾರು 7
Answer
A. ಡಾ. ರಾಜೇ೦ದ್ರ ಪಸಾದ್‌
39
ಭಾರತದ ಕ್ಷಿಪಣಿ ಮನುಷ್ಯ ಎಂದು ಯಾರನ್ನು ಕರೆಯಲಾಗುತ್ತದೆ 9
Answer
B. ಎ.ಪಿ.ಜೆ. ಅಬ್ಲುಲ್‌ Q ಕಲಾಂ
40
ಒ೦ದು ವೇಳೆ ಜೂನ್‌ 2 ಶುಕ್ರವಾರವಾದರೆ, ಜೂನ್‌ 29
Answer
C. ಗುರುವಾರ
41
“ಆಲುವಾ'ವು ನದಿದಂಡೆಯ ಮೇಲೆ ನೆಲೆಸಿದೆ
Answer
A. ಪೆರಿಯಾರ್‌
42
ಪಯ್ಯೋಳಿ ಎಕ್ಸ್‌ಪ್ರೆಸ್‌ - ಎಂದು ಯಾರನ್ನು ಕರೆಯಲಾಗುತ್ತದೆ 9
Answer
B. ಪಿ.ಟಿ. ಉಷಾ
43
ಯಾವ ರಕ್ತ ಗುಂಪನ್ನು ಯುನಿವರ್ಸಲ್‌ ಡೋನರ್‌(ಸಾರ್ವತ್ರಿಕ ದಾನಿ) ಎಂದು ಕರೆಯಲಾಗುತ್ತದೆ ?
Answer
D. O ಧನಾತ್ಮಕ 44, ಅರುವಿಪುರಂ ಶಿವ ದೇವಾಲಯವನ್ನು ಸ್ಥಾಪಿಸಿದವರು
45
ಕೇರಳಾ ಉಚ್ಚ ನ್ಯಾಯಾಲಯವು ಎಲ್ಲಿ ನೆಲೆಸಿದೆ ?
Answer
C. ಎರ್ನಾಕುಳಂ
46
ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ 9
Answer
A. 500 ಸೆಕೆಂಡುಗಳು
47
ಇರುವೆಗಳು ಉತ್ಪತ್ತಿಸುವ ಆಮ್ಲವು
Answer
D. ಫಾರ್ಮಿಕ್‌ ಆಮ್ಲ ಜು
48
ವಿಶ್ವ ಪರಿಸರ ದಿನವು
Answer
A. ಜೂನ್‌ 5
49
ಕೇರಳಾದ ವುಮನ್ಸ್‌ ಕಮೀಶನ್‌
Answer
B. ಎಂ.ಸಿ. ಜೊಸೆಫೈನ್‌
50
ಹೆಚ್‌.ಎಸ್‌. ಪ್ರನೊಯ್‌ ಇದಕ್ಕೆ ಸಂಬಂಧಿಸಿದ್ದಾರೆ
Answer
D. ಬ್ಯಾಡಮಿಂಟನ್‌
52
ಕೇರಳಾದ ಸಾಂಸ್ಕೃತಿಕ ರಾಜಧಾನಿಯು
Answer
C. ತ್ರಿಶೂರ್‌
53
NASA ವು ಯಾವ ದೇಶದ ಏರೋಸ್ಪೇಸ್‌ ಸಂಶೋಧನಾ ಸಂಸ್ಥೆಯು 9
Answer
D. ಅಮೇರಿಕಾ
54
ಮಂಗೋಲಿಯನ್‌ ಸಾಮ್ರಾಜ್ಯದ ಸ್ಥಾಪಕನು
Answer
A. ಚಂಗೀಸ್‌ ಖಾನ್‌
55
ವಾಸ್ಕೋ ಡಾ ಗಾಮನು ಕೋಜಿಕ್ಕೊಡನ್ನು ಯಾವಾಗ ತಲುಪಿದನು 9
Answer
A. 1498
56
ವಿಮಾನದಲ್ಲಿ “ಬ್ಲಾಕ್‌ ಬಾಕ್ಸ್‌' (ಕಪ್ಪು ಪೆಟ್ಟಗೆ) ನ ಬಣ್ಣವು
Answer
C. ಕಿತ್ತಳೆ
57
ಟೊಕಿಯೊ ಇದರ ರಾಜಧಾನಿ
Answer
B. ಜಪಾನ
58
ಕಲ್ಲೇಲ್‌ ಪೊಕ್ಕುಡನ್‌ ನ ಆತ್ಮಚರಿತ್ರೆಯು
Answer
B. ಕಂಡಲ್‌ಕಾಡುಕಲಿಲೂಡೆ ಎಂತೆ ಜೀವಿತಂ
59
ಏಡ್ಸ್‌ ಹರಡುವಿಕೆಗೆ ಕಾರಣವು
Answer
A. ವೈರಾಣು
61
ವಯಸ್ಕ ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿರುತ್ತವೆ ?
Answer
B. 206
62
ಮಾನವನ ಹಲ್ಲು ತಯಾರಿಸಲು ಕೆಳಗಿನವುಗಳಲ್ಲಿ ಯಾವುದನ್ನು ಉಪಯೋಗಿಸುತ್ತಾರೆ 9
Answer
D. ಡೆಂಟೇನ್‌
63
ಮಾನವನಲ್ಲಿ ವಿಟಮಿನ್‌ ಎ ಕೊರತೆಯ ಕಾರಣದಿ೦ದ ಬರುವ ಕಾಯಿಲೆ ಯಾವುದು 7
Answer
C. ಇರುಳುಗಣ್ಣು
65
ಡಯೇರಿಯಾ ಕಾರಣದಿ೦ದ ಆದ ನಿರ್ಜಲೀಕರಣದ (ಡಿಹೈಡ್ರೇಶನ್‌) ಚಿಕಿತ್ಸೆಗಾಗಿ ತತ್‌ಕ್ಷಣ ಉಪಯೋಗಿಸುವ ದ್ರವ್ಕಾಂಶ ಯಾವುದು 9
Answer
B. ಓಆರ್‌ಎಸ್‌ ಪಾನೀಯ
66
ಕೆಳಗಿನವುಗಳಲ್ಲಿ ಪನ್ನಿಯುರ್‌ 1 ಯಾವ ತೆರನಾದ ಬೆಳೆಯು ?
Answer
D. ಕಾಳುಮೆಣಸು
67
ಮಂಕೊ೦ಬ ಭತ್ತ ಸಂಶೋಧನಾ ಕೇ೦ದ್ರವು ಇಲ್ಲಿ ನೆಲೆಸಿದೆ
Answer
D. ಅಲಾಪುಜಾ
68
1974-ರಲ್ಲಿ ಅರಣ್ಯ ಸಂರಕ್ಷಣೆಗೆ ಭಾರತದಲ್ಲಿ ಯಾವ ಸಾಮಾಜಿಕ ಸಂಘಟನೆಯು ಪ್ರಾರಂಭವಾಯಿತು 7
Answer
A. ಚಿಪ್ಕೊ ಸಂಘಟನೆ
69
ಜೀವಕೋಶದ ಅನುವಂಶಿಕ ವಾಹಕಗಳು
Answer
D. ಡಿ.ಎನ್‌.ಎ. - K 10 A
70
ಆಹಾರದಲ್ಲಿ ಕಾರ್ಬೋಹೈಡ್ರೇಟ್‌ ದೇಹಕ್ಕೆ ಕೆಳಗಿನ ಯಾವುದನ್ನು ಕೊಡುತ್ತದೆ 9
Answer
A. ಶಕ್ತಿ
71
ಪರಮಾಣುವಿನ ಕೇಂದ್ರವು
Answer
B. ನ್ಯೂಕ್ಲಿಯಸ್‌
73
“ನನ್ನ ಕೈಯಲ್ಲಿ ಕರಗಿದ ಲೋಹವು' ಮೆ೦ಂಡಿಲೀವ್‌ ಒಂದು ಮೂಲಧಾತುವಿನ ಬಗ್ಗೆ ಅದನ್ನು ಕಂಡುಹಿಡಿಯುವ ಮುನ್ನ ಹೇಳಿದನು. ಆ ಮೂಲಧಾತು ಯಾವುದು?
Answer
B. ಗಾಲಿಯಂ
74
ಯಾವಾಗ ವಿದ್ಯುತ್‌ಚ್ಚಕ್ತಿಯನ್ನು ನೀರಿನ ಮೂಲಕ ಹಾಯಿಸಿದಾಗ, ಅದು ಜಲಜನಕ ಮತ್ತು ಆಮ್ಲಜನಕದೊಂದಿಗೆ ವಿಭಜನೆಗೊಳ್ಳುತ್ತದೆ. 1806 ರಲ್ಲಿ, ಇದನ್ನು ಯಾರು ಕಂಡುಹಿಡಿದರು ?
Answer
D. ಸರ್‌ ಹಮ್‌ಪ್ರೀ ದೇವಿ
75
ಆಹಾರ ವಸ್ತುಗಳಲ್ಲಿ ರುಚಿ ಮತ್ತು ವಾಸನೆ ಪಡೆಯಲು ಉಪಯೋಗಿಸುವ ಅಜಿನೋಮೊಟೊವಿನ ರಾಸಾಯನಿಕ ಸಂಯೋಜನೆಯು ಯಾವುದು 9
Answer
A. ಮೊನೊಸೋಡಿಯಂ ಗ್ಲುಟಾಮೇಟ್‌
76
ಕೆಲಸದ ಘಟಕವು
Answer
B. ಜೂಲ್‌
77
ಯಾವಾಗ ಇಸ್ಕಿ ಪೆಟ್ಟಗೆಯನ್ನು ಬಳಸಿದಾಗ, ವಿದ್ಯುತ್‌ ಶಕ್ತಿಯು ಇದಕ್ಕೆ ಮಾರ್ಪಡಿಸಲಾಗುತ್ತದೆ
Answer
C. ಯಾಂತ್ರಿಕ ಶಕ್ತಿ
79
ಪ್ರತಿಯೊಂದು ಕ್ರಿಯೆಯು ಒಂದು ಸಮನಾವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿದೆ. ಇದು ನ್ಯೂಟನ್ನಿನ ಯಾವ ಲಾ ಆಫ್‌ ಮೋಶನ್‌ (ಚಲನೆಯ ನಿಯಮವು) 7
Answer
C. ಮೂರನೇಯ ಲಾ ಆಫ್‌ ಮೋಶನ್‌
80
ಯಾವ ವರ್ಷವನ್ನು ಬೆಳಕಿನ ಅಂತರರಾಷ್ಟೀಯ ವರ್ಷವೆಂದು ಪರಿಗಣಿಸಲಾಗುತ್ತದೆ ?
Answer
C. 2015
81
841+673-529= ?
Answer
B. 985
82
1000 ವರ್ಗಮೂಲವು
Answer
B. 10
85
12, 20, 24 ರ ಮ.ಸಾ.ಅ. Q
Answer
D. 4 2 1,5
88
25 ರ ವರ್ಗವು
Answer
C. 6.25
91
A ಯಿಂದ BM ದೂರವು 150 ಮೀಟರಗಳು. ಒಂದು ವೇಳೆ ಒ೦ದು ಮೋಟಾರುಗಾಡಿಯು ಪತಿ ಸೆಕೆಂಡಿಗೆ 5 ಮೀಟರ್‌ ವೇಗದಲ್ಲಿ ಚಲಿಸಿದರೆ, ಅದು &ಯಿಂದ 8 ಗೆ ತಲುಪಲು ತೆಗೆದುಕೊಳ್ಳುವ ಸಮಯ ಎಷ್ಟು?)
Answer
B. 30 ಸೆಕೆಂಡು
92
18+4x3-10+5= __? 56
Answer
D. 28
93
1,2,4,7,11 ..... ಈ ಸರಣಿಯಲ್ಲಿ ನಂತರದ ಸಂಖ್ಯೆಯು ಯಾವುದು ?
Answer
B. 16
95
(1, 2,6,9) ಇವುಗಳಲ್ಲಿ ಯಾವುದು ಅವಿಭಾಜ್ಯ ಸಂಖ್ಯೆಯು 9
Answer
B. 2
96
ಒಂದು ವೇಳೆ ಕೊಟ್ಟ ಸಂಖ್ಯೆಗಳು ಆರೋಹಣ ಕ್ರಮದಲ್ಲಿ ಬರೆದಿದ್ದರೆ, ಸ್ಥ. ರ ಸ್ಥಾನ ಯಾವುದು ? E 2’ 32 4’ 5’ 7 10
Answer
C. ಮೂರನೆಯ
98
ಒಂದು ವರ್ಷದ HOD ತಾಯಿಯ ವಯಸ್ಸು ಮಗನ ವಯಸ್ಸಿನ 6 ಪಟ್ಟು ಹೆಚ್ಚಾಗಿತ್ತು. ಒಂದು ವೇಳೆ ತಾಯಿಯ ಪ್ರಸ್ತುತ ವಯಸ್ಸು 31 ಆದರೆ, ಮಗನ ಪ್ರಸ್ತುತ ವಯಸ್ಸು ಎಷ್ಟು 9
Answer
B. 6
99
ಒಬ್ಬ ವ್ಯಕ್ತಿಯು ಅವನ ಪ್ರಸ್ತುತ ಸ್ಥಾನದಿಂದ ನೇರ ರೇಖೆಯಲ್ಲಿ 8 ಮೀಟರಗಳು ಮುಂದೆ ನಡೆಯುತ್ತಾನೆ. ನಂತರ ಅವನು ಎಡಕ್ಕೆ ತಿರುಗುತ್ತಾನೆ ಮತ್ತು 6 ಮೀಟರಗಳು ನಡೆಯುತ್ತಾನೆ. ಈಗ ಅವನು ಪ್ರಾರಂಭಿಕ ಸ್ಥಾನದಿ೦ದ ಎಷ್ಟು ದೂರದಲ್ಲಿದ್ದಾನೆ 2
Answer
C. 10 ಮೀಟರಗಳು
100
ಒಬ್ಬ ವ್ಯಾಪಾರಸ್ಥನು 50 ತುಂಡುಗಳಿರುವ(ಹಣ್ಣಿರುವ) ಬಾಳೆಹಣ್ಣಿನ ಗೊನೆಯನ್ನು ₹ 500 ಕ್ಕೆ ಒಬ್ಬ ರೈತನಿಂದ ಖರೀದಿಸುತ್ತಾನೆ. ಅವನು ಪ್ರತಿ ಬಾಳೆಹಣ್ಣನ್ನು ₹ 12ಕ್ಕೆ ಮಾರುತ್ತಾನೆ. ಹಾಗಾದರೆ ಅವನು ಮಾರಿದ ಬೆಲೆಯಲ್ಲಿ ರೈತನ ನಷ್ಟವು 2 ' Ry)
Answer
D. 100 -o00- - K 14 A

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.