Skip to content
10th Level - Practice App Completely Free · 100K+ Users Install

Kerala PSC LGS- Various-Kollam,Palakkad,Wayanad,Kasargode 535/2023 Previous Question Paper – 151/2024

Practice Mode

Sit all 95 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameLGS- Various-Kollam,Palakkad,Wayanad,Kasargode 535/2023
Question Paper Code151/2024
Category Code535/2023
Date of Test2 November 2024
Medium of QuestionKANNADA
Exam TypeOMR Examination
Total Questions100
1
2024 ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಯಾವ ಸ್ಪರ್ಧೆಯಲ್ಲಿಪದಕವನ್ನು ಗೆದ್ದರು ?
Answer
D. ಜಾವೆಲಿನ್‌
2
. ಕೇರಳ ಹೈಕೋರ್ಟ್‌ನ ಹೊಸ ಮುಖ್ಯ ನ್ಯಾಯಮೂರ್ತಿ ಯಾರು?
Answer
C. ನಿತಿನ್‌ ಮಧುಕರ್‌ ಜಾಮ್ಚಾರ್‌
3
1913 ರಲ್ಲಿ ಪ್ರಾರಂಭವಾದ ಖಾದರ್‌ ಚಳುವಳಿಯನ್ನು ಯಾರು ಮುನ್ನಡೆಸಿದರು ?
Answer
C. ಲಾಲಾ ಲಜಪತ್‌ ರಾಯ್‌
4
ಕೆಳಗಿನವುಗಳಲ್ಲಿ ಬಾಲಗಂಗಾಧರ ತಿಲಕರ ಪತ್ರಿಕೆ ಯಾವುದು ? ಡಿ) ಇಂಡಿಯನ್‌ ಒಪಿನಿಯನ್‌ ೧) ಇಂಡಿಯನ್‌ ಮಿರರ್‌
Answer
B. ಸುಭಾಷ್‌ ಚಂದ್ರ ಬೋಸ್‌
5
ಕೆಳಗಿನವುಗಳಲ್ಲಿ ಬಾಲಗಂಗಾಧರ ತಿಲಕರ ಪತ್ರಿಕೆ ಯಾವುದು?
Answer
D. ಮರಾಠಾ
6
ಎಲ್ಲಾ ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ವ್ಯಕ್ತಿ ಯಾರು?
Answer
A. Dr. B. R. ಅಂಬೇಡ್ಕರ್
7
ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿನ ಭಾರತದ ವೈಸ್‌ರಾಯ್ ಯಾರು?
Answer
D. ಲಾರ್ಡ್ ಲಿನ್ಲಿತ್ಗೋ
8
PSC ಸದಸ್ಯರನ್ನು ಆ ಸ್ಥಾನದಿಂದ ತೆಗೆದುಹಾಕಲು ಯಾರಿಗೆ ಅಧಿಕಾರವಿದೆ ?
Answer
D. ರಾಷ್ಟ್ರಪತಿ
9
ಭಾರತೀಯ ಸಂವಿಧಾನದಲ್ಲಿನ ಮೂಲಭೂತ ಕರ್ತವ್ಯಗಳನ್ನು ಎಲ್ಲಿಂದ ಎರವಲು ಪಡೆಯಲಾಗಿದೆ?
Answer
C. ಸೋವಿಯತ್ ಒಕ್ಕೂಟ
10
ರಾಜ್ಯಸಭಾ ಉಪಾಧ್ಯಕ್ಷರಾಗಲು ಕನಿಷ್ಟ ವಯಸ್ಸು ಎಷ್ಟು ?
Answer
C. 30
11
ಈ ಕೆಳಗಿನವರಲ್ಲಿಯಾರು ಸಂವಿಧಾನದ ಕರಡು ಸಮಿತಿಯ ಸದಸ್ಯರಾಗಿರಲಿಲ್ಲ?
Answer
D. Dr. ರಾಜೇಂದ್ರ ಪ್ರಸಾದ್‌
12
ಸಂವಿಧಾನದ ಯಾವ ವಿಧಿಯು ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುತ್ತದೆ ?
Answer
D. ವಿಧಿ 25
13
ಕೇರಳದ ಯಾವ ಪ್ರದೇಶವನ್ನು ಎರಡನೇ ಬಾರ್ಡೋಲಿ ಎಂದು ಕರೆಯಲಾಗುತ್ತದೆ ?
Answer
B. ಪಯ್ಯನೂರು
14
1936 ರಲ್ಲಿ ದೇವಾಲಯ ಪ್ರವೇಶವನ್ನು ಘೋಷಿಸಿದ ತಿರುವಾಂಕೂರ್‌ ರಾಜ ಯಾರು ?
Answer
D. ಶ್ರೀ 830 ತಿರುನಾಳ್‌ ಬಲರಾಮ ವರ್ಮ
15
ಯಾರ ಕೋರಿಕೆಯಮೇರೆಗೆ ಶ್ರೀ.ಕೆ. ಕೇಳಪ್ಪನ್‌ 2 ಅಕ್ಟೋಬರ್‌ 1932 ರಂದು ಗುರುವಾಯೂರ್‌ ಸತ್ಯಾಗ್ರಹವನ್ನು ಕೊನೆಗೊಳಿಸಿದರು ?
Answer
C. ಗಾಂಧೀಜಿ
16
1900 ರಲ್ಲಿ ಎರಡನೇ ಈಳವ ಸ್ಮಾರಕ ಎಂದು ಕರೆಯಲಾಗುವ ಈಳವ ಸ್ಮಾರಕವನ್ನು ಯಾರಿಗೆ ಸಲ್ಲಿಸಲಾಯಿತು ?
Answer
A. ಲಾರ್ಡ್‌ ಕರ್ಜನ್‌
17
“ಮೂಲಧನಂ ಮುಖವುರಾ” ಪುಸ್ತಕದ ಲೇಖಕರು ಯಾರು ?
Answer
Question Cancelled
18
ಭಾರತದ ಆರ್ಥಿಕ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?
Answer
Question Cancelled
19
ವಿಶ್ವಸಂಸ್ಥೆಯ ವಿಶ್ವಸಂತೋಷ ಸೂಚ್ಯಂಕದಲ್ಲಿ ಭಾರತವು 126ನೇ ಸ್ಥಾನದಲ್ಲಿದೆ. ಈ ವಿಷಯದಲ್ಲಿಎಷ್ಟುದೇಶಗಳನ್ನು ಅಧ್ಯಯನ ಮಾಡಲಾಗಿದೆ ?
Answer
Question Cancelled
20
NITI ಆಯೋಗದ ಸುಸ್ಥಿರ ಅಭಿವೃದ್ದಿ ಗುರಿಗಳ ವರದಿ 2023-2024 ರ ಪ್ರಕಾರ, ಯಾವ ರಾಜ್ಯವು ಕೇರಳದೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದೆ ?
Answer
A. ಉತ್ತರಾಖಂಡ
21
ಮುಹಮ್ಮದ್‌ ಯೂನಸ್‌ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i, ಗ್ರಾಮೀಣ ಬ್ಯಾಂಕ್‌ ಸ್ಥಾಪಕರು. li, ಬಾಂಗ್ಲಾದೇಶದ ಚುನಾಯಿತ ಅಧ್ಯಕೃ. ill, ನೋಬೆಲ್‌ ಪ್ರಶಸ್ತಿ ವಿಜೇತ.
Answer
Question Cancelled
22
ಸೆಬಿ (SEBI) ಯ ಪೂರ್ಣ ರೂಪ
Answer
B. ಸೆಕ್ಯುರಿಟೀಸ್‌ ಲ್ಯಂಡ್‌ ಎಕ್ಸೆ Low ಬೋರ್ಡ್‌ ಆಫ್‌ ಇಂಡಿಯಾ
23
ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿಯು ಎಸ್‌ ಎ ಮತ್ತು ಚೀನಾ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಎಷ್ಟು ?
Answer
D. 40
24
ಅಗ್ನಿ, ಸೂರ್ಯ-ಭಾರತೀಯ ರಕ್ಷಣೆಯ ಭಾಗವಾಗಿರುವ ಈ ಹೆಸರುಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ ?
Answer
D. ಕ್ವಿಪಣಿ
25
ಪೆನಿನ್ನುಲರ್‌ ಪ್ರಸ್ಥಭೂಮಿಯ ಬಗ್ಗೆ ಯಾವ ಹೇಳಿಕೆಯು ತಪ್ಪಾಗಿದೆ ? i. ಮಹಾಬಲೇಶ್ವರವು ಅತಿ ಎತ್ತರದ ಭಾಗವಾಗಿದೆ. li. ಡೆಕ್ಕನ್‌ ಪ್ರಸ್ಥಭೂಮಿ ಅದರ ಒಂದು ಭಾಗವಾಗಿದೆ. iii. ವಿಂಧ್ಯ , ௦820, ಅರಾವಳಿ, ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಇದರ ಭಾಗವಾಗಿದೆ.
Answer
D. ಮೇಲಿನ ಯಾವುದೂ ಅಲ್ಲ
26
ಭಾರತದ ರಾಜ್ಯಗಳಿಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿಲ್ಲ?
Answer
A. ಆಂಧ್ರಪ್ರದೇಶ-ಹೈದರಾಬಾದ್‌
27
ಭಾರತದ ಬಗ್ಗೆ ಯಾವ ಹೇಳಿಕೆಗಳು ಸರಿಯಾಗಿದೆ ? i, ವಿಶ್ವದೇಶಗಳಲ್ಲಿ ಭಾರತವು ಗಾತ್ರದಲ್ಲಿ 7ನೇ ಸ್ಥಾನದಲ್ಲಿದೆ. li, ಭಾರತದಲ್ಲಿ 29 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿವೆ. iii, ಮಧ್ಯಪ್ರದೇಶವು ""ಭಾರತದ ಹೃದಯ'' ಎಂದು ಕರೆಯಲಾಗುವ ರಾಜ್ಯವಾಗಿದೆ.
Answer
C. i 20 iii
28
ಉತ್ತರದ ಎತ್ತರ ಪ್ರದೇಶಗಳ ಬಗ್ಗೆ ಯಾವ ಹೇಳಿಕೆಯು ತಪ್ಪಾಗಿದೆ ? |. ಉತ್ತರಪರ್ವ ಪ್ರದೇಶವನ್ನು ಅದು ನೆಲೆಗೊಂಡಿರುವ ಪರ್ವತಗಳ ಶ್ರೇಣಿಯ ಆಧಾರದ ಮೇಲೆ ಟ್ರಾನ್ಸ್‌-ಒಮಾಲಯ, ಹಿಮಾಲಯ ಮತ್ತು ಪೂರ್ವಾಚಲ್‌ ಎಂದು ವಿಂಗಡಿಸಲಾಗಿದೆ. ii. ಭೂ-ವೈಜ್ಞಾ] ನಿಕ ಲಕ್ಷ! ಣಗಳ ಆಧಾರದ ಮೇಲೆ ಹಿಮಾಲಯ ಶ್ರೇಣಿಗಳನ್ನು ಸಿವಾಲಿಕ್‌, ಹಿಮಾಚಲ ಮತ್ತು ಹಿಮಾದ್ರಿ ಎಂದು ವಿಂಗಡಿಸಲಾಗಿದೆ. ॥. ಎವರೆಸ್ಸ್‌ನಂತಹ ಬೃಹತ್‌ ಪರ್ವತಗಳು ಸಿವಾಲಿಕ್‌ನಲ್ಲಿವೆ. IV. ನಾಗಾ ಖಾಸಿ-ಗಾರೋ ಬೆಟ್ಟಗಳು ಪೂರ್ವಾಚಲದಲ್ಲಿವೆ.
Answer
C. iii
29
ಭಾರತೀಯ ರಾಜ್ಯಗಳಲ್ಲಿ ಯಾವುದು ಪಾಕಿಸ್ಥಾನದೊಂದಿಗೆ ಗಡಿಯನ್ನು ಹಂಚಿಕೊಳ್ಳುವುದಿಲ್ಲ ?
Answer
C. ಹರಿಯಾಣ
30
ಕೇರಳದ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ ಬಗ್ಗೆ ಯಾವ ಹೇಳಿಕೆಯು ತಪ್ಪಾಗಿದೆ ? I. ಕೇರಳದಲ್ಲಿ 941 ಗ್ರಾಮ ಪಂಚಾಯಿತಿಗಳಿವೆ. li. 87 ಪುರಸಭೆಗಳು ಮತ್ತು 6 ಪುರಸಭೆ ಕಾರ್ಪೊರೇಷನ್‌ಗಳಿವೆ. ॥. ನಗರ ಪಂಚಾಯತ್‌ಗಳು ಅರೆ-ನಗರ ಪ್ರದೇಶಗಳನ್ನು ನಿರ್ವಹಿಸುತ್ತವೆ. IV. ಒಂದು ವಾರ್ಡ್‌ ಪಂಚಾಯತ್‌ ಹಲವಾರು ಗ್ರಾಮ ಪಂಚಾಯತ್‌ಗಳಿಂದ ರಚಿತವಾಗಿವೆ.
Answer
D. iv
31
ಕೇರಳದ ಸಮುದ್ರ ತೀರದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ ? |. ಕೇರಳದ ಕರಾವಳಿಯು 590 kM ಗಳಷ್ಟು ವ್ಯಾಪಿಸಿದೆ. li, ಪ್ರಸ್ತುತ ರಾಜ್ಯದಲ್ಲಿ 222 ಕರಾವಳಿ ಮೀನುಗಾರಿಕಾ ಗ್ರಾಮಗಳಿವೆ. iii, ಕೇರಳ ಅಕ್ವಾಕಲ್ಬರ್‌ ಡೆವಲಪ್‌ಮೆಂಟ್‌ ಏಜೆನ್ಸಿಯು ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಸ್ಥೆ ಯಾಗಿದೆ (ಅಡಾಕ್‌).
Answer
D. ಎಲ್ಲವೂ ಸರಿಯಾಗಿದೆ
32
ಕೇರಳದ ವನ್ಯ ಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇವುಗಳಲ್ಲಿ ಸರಿಯಾದ ಜೋಡಿ/ ಜೋಡಿಗಳು ಯಾವುದು ? i. ಮದ್ದಿಕೆಟ್ಟನ್‌ ಚಜೋಳ-ವಯನಾಡ್‌ li, ಪಾಂಬದುಮ್‌ ಜೋಳ-ಇಡುಕ್ಕಿ iii, ಆರಲಂ ವನ್ಯಜೀವಿ ಅಭಯಾರಣ್ಯ-ಕಣ್ಣೂರು IV. ಕರಿಂಬುಳ ವನ್ಯಜೀವಿ ಅಭಯಾರಣ್ಯ -ಕೊಲ್ಲಂ
Answer
A. ii ಮತ್ತು ॥
33
ಕೇರಳದ ಬಗೆಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿ. |. ಎಲ್ಲಾ ಹಳ್ಳಿಗಳಿಗೆ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಿದ ಭಾರತದ ಮೊದಲ ರಾಜ್ಯ. ॥. ಕ್ರೀಡಾ ಶಿಕ್ಷಣವನ್ನು ತನ್ನ ಪಠ್ಯಕ್ರಮದಲ್ಲಿ ಸೇರಿಸಿದ ಮೊದಲ ಭಾರತೀಯ ರಾಜ್ಯ. Iii, ಮಲಪ್ಪುರಂ ಜನನಿಬಿಡ ಜಿಲ್ಲೆಯಾಗಿದೆ.
Answer
A. i ಮತ್ತು ii
34
ಕೇರಳದ ವಿವಿಧ ವಿದ್ಯುತ್‌ ಯೋಜನೆಗಳಿಗೆ ಸಂಬಂಧಿಸಿದ ಹೇಳಿಕೆಗಳಲ್ಲಿ ಯಾವುದು ನಿಜವಲ್ಲ? |, ಕೇರಳದಲ್ಲಿ ಹೆಚ್ಚು ಜಲವಿದ್ಯುತ್‌ ಯೋಜನೆಗಳಿವೆ. li, ಕೇರಳದಲ್ಲಿ ಎದ್ಯುಚ್ಚಕ್ತಿಯ ವಿವಿಧ ಮೂಲಗಳೆಂದರೆ ಉಷ್ಣಶಕ್ತಿ, ಜಲವಿದ್ಯುತ್‌, ಪವನಶಕ್ತಿ ಇತ್ಯಾದಿ. ॥॥. ನೀಂದಕರವು ಅಲೆಗಳಿಂದ ವಿದ್ಯುತ್‌ ಉತ್ಪಾದಿಸುವ ಕೇರಳದ ಯೋಜನೆಯಾಗಿದೆ. iv. ಕೇರಳವನ್ನು ಸಂಪೂರ್ಣ ಎದ್ಯುದ್ದಿ ಕೃತ ರಾಜ್ಯ ಎಂದು ಕರೆಯಲಾಗುತ್ತದೆ.
Answer
C. iii
35
ಕೇರಳದ ಜಲಮೂಲಗಳ ಬಗ್ಗೆ ಸರಿಯಾದ ಹೇಳಿಕೆಯನ್ನು ಹುಡುಕಿ. |. ಅಷ್ಟಮುಡಿ ಹಿನ್ನೀರನ್ನು "ಕೇರಳದ ಹಿನ್ನೀರಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. li, ಶಾಸ್ತಮಕೋಟಾ ಅತ್ಯಂತ ದೊಡ್ಡ ಶುದ್ದ ನೀರಿನ ಸರೋವರವಾಗಿದೆ. Iii. ವೆಂಬನಾಟುಕಾಯಾಲ್‌ ಎಂಬುದು ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ವ್ಯಾಪಿಸಿದೆ.
Answer
D. ಎಲ್ಲವೂ ಸರಿಯಾಗಿವೆ
36
ಕೇರಳದ ನದಿಗಳ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? i. ಪಂಬಾ-ಪೂರ್ವಕ್ಕೆ ii. ಪಾಂಬಾರ್‌-ಪಶ್ಚಿಮಕ್ಕೆ lii. ಕುಂತಿಪುಳ-ಪಶ್ಚಿಮಕ್ಕೆ iV. ಪೆರಿಯಾರ್‌-ಪೂರ್ವಕ್ಕೆ
Answer
C. iii
37
ಸಮುದ್ರಮಟ್ಟಕ್ಕಿಂತ ಎತ್ತರದ ಆಧಾರದ ಮೇಲೆ, ಕೇರಳದ ಸ್ಥಳಾಕೃತಿ ಯಾವುದು ? |, ಮಲನಾಡ್‌ li. ಇಡನಾಡ್‌ ॥. ಕರಾವಳಿ ಪ್ರದೇಶ IV. ಬಯಲು ಪ್ರದೇಶ
Answer
A. i, ti ಮತ್ತು iil
38
"ತಿರುವಲ್ಲಾ ಪಪ್ಪನ್‌' ಎಂದು ಕರೆಯಲಾಗುವ ಥಾಮಸ್‌ ವರ್ಗೀಸ್‌ ಅವರು ಯಾವ ಒಲಿಂಪಿಕ್‌ ಕ್ರೀಡೆಯಲ್ಲಿ ಸ್ಪರ್ಧಿಸಿದ್ದರು ?
Answer
Question Cancelled
39
ಕೇರಳದಲ್ಲಿ ನೈಯುತ್ಯ ಮಾನ್ಸೂನ್‌ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? |. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಬೀಳುತ್ತದೆ. ॥. ಇಡವಪಾತಿ ಎಂದು ಕರೆಯಲಾಗುತ್ತದೆ. Ili, ತುಲಾವರ್ಷ ಎಂದೂ ಕರೆಯುತ್ತಾರೆ.
Answer
B. i ಮತ್ತು ii
40
ಪ್ರಸ್ತುತ ಕೇರಳದ ಅತಿ ದೊಡ್ಡ ಜಿಲ್ಲೆಯಾವುದು ?
Answer
B. ಇಡುಕ್ಕಿ
41
ವರಯತ್‌ (ನೀಲಗಿರಿ ಥಾರ್‌) ಅನ್ನು ರಕ್ಷಿಸಲು ಯಾವ ರಾಜ್ಯವು "ನೀಲಗಿರಿ ಥಾರ್‌ ಯೋಜನೆ'ಯನ್ನು ಪ್ರಾರಂಭಿಸಿದೆ ?
Answer
A. ತಮಿಳುನಾಡು
42
ಕೇರಳದಲ್ಲಿ ಶಾಲಾ ಬಸ್‌ಗಳನ್ನು ಟ್ರ್ಯಾಕ್‌ ಮಾಡಲು ಪೋಷಕರಿಗೆ ಮೋಟಾರು ವಾಹನ ಇಲಾಖೆಯು ಯಾವ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿದೆ ?
Answer
C. ವಿದ್ಯಾ ವಾಹನ್‌
43
ಎಲ್ಲಾ ಬುಡಕಟ್ಟು ಜನಾಂಗದವರಿಗೆ ಮೂಲ ದಾಖಲೆಗಳನ್ನು ಒದಗಿಸಿದ ಕೇರಳದ ಮೊದಲ ಜಿಲ್ಲೆಯಾವುದು ?
Answer
A. ವಯನಾಡ್‌
44
ತಿರುಕೊಚ್ಚಿ ವಿಲೀನ ಯಾವಾಗ ನಡೆಯಿತು ?
Answer
B. 1949 ಜುಲೈ 1
45
UNESCO ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಲಾದ ಕೇರಳದ ಎರಡನೇ ಕಲಾ ಪ್ರಕಾರ ಯಾವುದು ?
Answer
D. ಮುಡಿಯೆಟ್ಟು
46
'ನಿಬಂಧಮಾಲಾ' ಕೃತಿಯನ್ನು ಬರೆದವರು ಯಾರು ?
Answer
C. ವಿಷ್ಣುಕೃಷ್ಣ ಚಿಪ್ಫೂಣಕರ್‌
47
ಅರ್ಜುನ ಪ್ರಶಸ್ತಿಯನ್ನು ಗೆದ್ದಮೊದಲ ಮಲಯಾಳಿ ಯಾರು ?
Answer
A. ಸಿ. ಬಾಲಕೃಷ್ಣನ್‌
48
ಭಾರತ ಸರ್ಕಾರದ ಅಡಿಯಲ್ಲಿಇಸ್ರೋದ ಹೊಸ ವಾಣಿಜ್ಯ ವಿಭಾಗ ಯಾವುದು ?
Answer
A. ನ್ಯೂ ಸೇಸ್‌ ಇಂಡಿಯಾ ಲಿ.
49
2023 IPLSQ, IPL ನ ಇತಿಹಾಸದ ಮೊದಲ ಪ್ರಭಾವಿ ಆಟಗಾರ ಯಾರು ?
Answer
C. ತುಷಾರ್‌ ದೇಶ್‌ಪಾಂಡೆ
50
2023 ರ ಜ್ಞಾಪನಾ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ?
Answer
B. ವಿ. ಮಧುಸೂದನನ್‌ ನಾಯರ್‌
51
ಚಂದ್ರಯಾನ - || ನ್ನು ಯಾವಾಗ ಉಡಾವಣೆ ಮಾಡಲಾಯಿತು ?
Answer
D. 2023 ಜುಲೈ 14
52
ಮಲಪ್ಪರಂ ತಾನೂರ್‌ ಬೋಟ್‌ ಅಪಘಾತದ ತನಿಖೆಯನ್ನು ಯಾವ ನ್ಯಾಯಾಂಗ ಆಯೋಗ ನಡೆಸಿತು ?
Answer
A. ವಿ.ಕೆ. ಮೋಹನ್‌ ಆಯೋಗ
53
ಮೂಳೆಗಳ ಆರೋಗ್ಯಕ್ಕೆ ಈ ಕೆಳಗಿನ ಯಾವ ಏಟಮಿನ್‌ ಅವಶ್ಯಕ ?
Answer
B. ವಿಟಮಿನ್‌ ೧
54
ವನ್ಯಜೀವಿಗಳೊಂದಿಗೆ ಐತಿಹಾಸಿಕ ಸ್ಮಾರಕಗಳು, ನೈಸರ್ಗಿಕ ಸಂಪನ್ಮೂಲಗಳು ಮತ್ತು ಭೂವೈಜ್ಞಾನಿಕ ವೈಶಿಷ್ಟ್ಯಗಳನ್ನು ರಕ್ಷಿಸಲು ಯಾವ ಅರಣ್ಯ ಪ್ರದೇಶವನ್ನು ಘೋಷಿಸಲಾಗಿದೆ ?
Answer
A. ರಾಷ್ಟ್ರೀಯ ಉದ್ಯಾನಗಳು
55
"ವೆಲ್ಲಯಣಿ DA’ ಈ ಕೆಳಗಿನ ಯಾವ ಕೃಷಿ ಬೆಳೆಗೆ ಸೇರಿದೆ ?
Answer
B. ಗೆಡ್ಡೆ
56
ಮಲದ ಅಂಶದಿಂದ ಕಲುಷಿತಗೊಂಡ ಕುಡಿಯುವ ನೀರನ್ನು ಸೇವಿಸುವುದರಿಂದ ಯಾವ ರೋಗ ಉಂಟಾಗುತ್ತದೆ ?
Answer
D. ಡೈಯೇರಿಯಾ
57
ಮಾನವ ರಕ್ತದ ರಕ್ತಪರಿಚಲನಾ ವ್ಯವಸ್ಥೆಗೆ ಸಂಬಂಧಿಸಿದ ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ಕೆಳಗೆ ನೀಡಲಾದ ಉತ್ತರಗಳಿಂದ ಸರಿಯಾದುದನ್ನು ಆಯ್ಕೆ ಮಾಡಿ. I. ಎಲ್ಲಾ ಅಪಧಮನಿಗಳು ಶುದ್ಧ ರಕ್ತವನ್ನು ಸಾಗಿಸುತ್ತದೆ. li, ಎಲ್ಲಾ ರಕ್ತನಾಳಗಳು ಅಶುದ್ಧ ರಕ್ತವನ್ನು ಸಾಗಿಸುತ್ತದೆ. li, ಪರಿಧಮನಿಯು ಅಶುದ್ದ ರಕ್ತವನ್ನು ಸಾಗಿಸುತ್ತದೆ. iv. ಶ್ವಾಸಕೋಶದ ಅಪಧಮನಿಯು ಅಶುದ್ಧ ರಕ್ತವನ್ನು ಸಾಗಿಸುತ್ತದೆ.
Answer
C. ಹೇಳಿಕೆ iv ಸರಿಯಾಗಿದೆ
58
ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಸಂಶೋಧಕರು ಕೃತಕವಾಗಿ ಯಾವ ಬ್ಯಾಕ್ಟೀರಿಯಾವನ್ನು ಸೃಷ್ಟಿಸಿದ್ದಾರೆ ?
Answer
D. ಇ. ಕೊಲ್ಲಿ ಬ್ಯಾಕ್ಟೀರಿಯಾ
59
ಇಲೋನ್‌ ಮಸ್ಕ್‌ನ ಯಾವ ಕಂಪನಿಯು ಆಲೋಚನೆಯೊಂದಿಗೆ ಕಂಪ್ಯೂಟರ್‌ಗಳನ್ನು ನಿಯಂತ್ರಿಸಲು ಮಾನವ ಮೆದುಳಿನಲ್ಲಿವೈಯರ್‌ಲೆಸ್‌ ಚಿಪ್‌ ಅನ್ನು ಅಳವಡಿಸುವ ಪ್ರಯೋಗವನ್ನು ನಡೆಸುತ್ತಿದೆ ?
Answer
D. ನ್ಯೂರೋಲಿಂಕ್‌ ಕಾರ್ಪೊರೇಷನ್‌
60
ಜೆ. ಜೆ. ಥಾಮ್ಸನ್‌ ಪರಮಾಣುವಿನಲ್ಲಿ ಯಾವ ಗುಂಪಿನ ಉಪಸ್ಥಿತಿಯನ್ನು ಕಂಡುಹಿಡಿದರು ?
Answer
B. ಇಲೆಕ್ಟ್‌ನ್‌
61
ಕಳಗಿನವುಗಳಲ್ಲಿ ಯಾವುದು ಸ್ಫಟಿಕವಲ್ಲದ ಇಂಗಾಲದ ಒಂದು ರೂಪವಾಗಿದೆ ?
Answer
C. ಕಲ್ಲಿದ್ದಲು
62
ಅದಿರನ್ನು ಲೋಹವೆಂದು ಪರಿಗಣಿಸಬೇಕಾದ ಗುಣಲಕ್ಷಣಗಳ ಬಗ್ಗೆ ಯಾವ ಹೇಳಿಕೆಗಳು ಸರಿಯಾಗಿವೆ ? I. ಎಲ್ಲಾಖನಿಜಗಳು ಅದಿರುಗಳಾಗಿವೆ. li. ಲೋಹದ ಅಂಶವು ಹೆಚ್ಚು ಇರಬೇಕು. lii. ಲೋಹವನ್ನು ಸುಲಭವಾಗಿ ಮತ್ತು ಅಗ್ಗವಾಗಿ ಬೇರ್ಪಡಿಸುವಂತಿರಬೇಕು.
Answer
D. ii ಮತ್ತು ॥ ಮಾತ್ರ ಸರಿಯಾಗಿದೆ
63
ಜನರೇಟರ್‌ನಲ್ಲಿ ಯಾವ ಶಕ್ತಿಯ ಪರಿವರ್ತನೆ ನಡೆಯುತ್ತದೆ ?
Answer
A. ಯಾಂತ್ರಿಕ ಶಕ್ತಿಯನ್ನು ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ
64
ಶಬ್ದವು ಶ್ರವಣೇಂದ್ರಿಯ ಭಾವವನ್ನು ಉಂಟುಮಾಡುವ ಶಕ್ತಿಯ ಒಂದು ರೂಪವಾಗಿದೆ. ಶಬ್ದದ ಕುರಿತು ನೀಡಿರುವ ಹೇಳಿಕೆ/ಹೇಳಿಕೆಗಳಲ್ಲ ಯಾವುದು ಸರಿಯಾಗಿದೆ ? i. ವಸ್ತುಗಳ ಕಂಪನದಿಂದ ಶಬ್ದ ಉಂಟಾಗುತ್ತದೆ. ॥. ಶಬ್ದವು ಪ್ರಯಾಣಿಸಲು ಮಾಧ್ಯಮವೊಂದರ ಅಗತ್ಯವಿದೆ. ॥, ಮಾನವ ಶ್ರವಣವು 20 HZ ನಿಂದ 2000 HZ ನ ವ್ಯಾಪ್ತಿಯಲ್ಲಿಇರುತ್ತದೆ.
Answer
B. i ಮತ್ತು ॥ ಮಾತ್ರ ಸರಿಯಾಗಿದೆ
65
ಕೇರಳ ಸರ್ಕಾರದ ಚಾಲನ ಪರವಾನಗಿ ಸೇವೆಗಳಿಗೆ ಯಾವ ಸಾಫ್ಟ್‌ ವೇರ್‌ ಅನ್ನು ಬಳಸಲಾಗುತ್ತದೆ ?
Answer
B. ಸಾರಧಿ
66
ರಾಜ್ಯಶಾಸ್ತ್ರ ಪ್ರಶಸ್ತಿಯನ್ನು ಯಾವ Fe, HHO ನೀಡಲಾಗುತ್ತದೆ ?
Answer
B. ಎಜ್ಞಾನಿಗಳಿಗೆ
67
ನಗರಪಾಲಿಕೆಗಳಲ್ಲಿನ ಕೇರಳ ಸಾಮಾಜಿಕ ಭದ್ರತಾ ಮಿಷನ್‌ ಮತ್ತು ಪುರಸಭೆಗಳಲ್ಲಿ ವಾಸಿಸುವ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವ ಆರೋಗ್ಯ ಮತ್ತು ಸಾಮಾಜಿಕ ರಕ್ಷಣೆಯನ್ನು ಒದಗಿಸಲಾಗಿದೆ ?
Answer
B. ವಯೋಮಿತ್ರಂ
68
ಕೆಳಗಿನವುಗಳಲ್ಲಿ ವೈರಸ್‌ನಿಂದ ಉಂಟಾಗುವ ಸೋಂಕು ಯಾವುದು ?
Answer
D. ಚಿಕನ್‌ ಪಾಕ್ಸ್‌
69
ವಿಟಮಿನ್‌ By ಕೊರತೆಯು ಯಾವ ರೋಗಕ್ಕೆ ಕಾರಣವಾಗುತ್ತದೆ ?
Answer
C. ಮಾರಕ ರಕ್ತಹೀನತೆ
70
ಪ್ರಥಮ ಚಿಕಿತ್ಸೆಯ ಉದ್ದೇಶಗಳಾವುವು ?
Answer
D. ಮೇಲಿನ ಎಲ್ಲವೂ
71
ಕೆಳಗಿನವುಗಳಲ್ಲಿ ಯಾವುದು ಜೀವನಶೈಲಿ ರೋಗಗಳಿಗೆ ಪ್ರಮುಖ ಕಾರಣವಾಗಿದೆ ?
Answer
C. ಅನಾರೋಗ್ಯಕರ ಆಹಾರ ಪದ್ಧತಿ
72
ಮಾಂಸದ ಕೊರತೆಯು ಯಾವ ರೋಗಕ್ಕೆ ಕಾರಣವಾಗುತ್ತದೆ ?
Answer
C. ಕ್ಪಶಿಯೋರ್ಕಾರ್‌
73
ಕೋವಿಡ್‌ 19 ಗೆ ಕಾರಣವಾದ ರೋಗಕಾರಕವು ಯಾವ ವರ್ಗಕ್ಕೆ ಸೇರಿದೆ ?
Answer
A. ವೈರಸ್‌
74
ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ 18 ವರ್ಷಕ್ಕಿಂತ ಕಡಿಮೆ ವಯಸಿನ ಮಕ್ಕಳಿಗೆ ಕೇರಳ ಸರ್ಕಾರದ ಯಾವ ಯೋಜನೆಯು ಉಚಿತ ಚಿಕಿತ್ಸೆ ಯನ್ನು ಒದಗಿಸುತ್ತದೆ ?
Answer
B. ತಾಲೋಲಂ
75
ಯಾವ ರೋಗಕಾರಕವು ನಾಯಿಕೆಮ್ಮಿಗೆ ಕಾರಣವಾಗುತ್ತದೆ ?
Answer
A. ಬೊರ್ಡೆಟೆಲ್ಲಾ ಪೆರ್ಟುಸಿಸ್‌
76
ಚಿಕನ್‌ಪಾಕ್‌ಗೆ ಲಸಿಕೆ ಯಾವುದು ?
Answer
C. ವರಿಸೆಲ್ಲಾ ಲಸಿಕೆ
77
ಲಕ್ಯಂಟಿಬಯೋಟಿಕ್‌ಗಳ ಅತಿಯಾದ ಬಳಕೆಯನ್ನು ತಡೆಗಟ್ಟಲು ಕೇರಳ ರಾಜ್ಯವು ಯಾವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ?
Answer
B. ಆಪರೇಷನ್‌ ಅಮೃತ್‌
78
2023 ರಲ್ಲಿ ಭಾರತದ ಯಾವ ಜೀವನಶೈಲಿ ರೋಗವು ಸಾವಿಗೆ ಪ್ರಮುಖ ಕಾರಣವಾಗಿದೆ ?
Answer
A. ಹೃದಯ ರೋಗ
79
ಕೇರಳ ರಾಜ್ಯ ಆರೋಗ್ಯ ಸಂಸ್ಥೆಯ ಯಾವ ಉಪಕ್ರಮವು 2023-24 ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶ್ರವಣದೋಷವುಳ್ಳ ಮಕ್ಕಳಿಗೆ ಕಾಕ್ಸಿಯರ್‌ ಇಂಪ್ಲಾಂಟೇಶನ್‌ ಶಸ್ತ್ರಚಿಕಿತೆಯನ್ನು ಉಚಿತವಾಗಿ ಒದಗಿಸುತ್ತದೆ ?
Answer
C. ಶ್ರುತಿ ತರಂಗಂ
80
ಕೇರಳ ಸರ್ಕಾರದ ದಿಶಾ ಸಹಾಯವಾಣಿ ಸಂಖ್ಯೆ ಯಾವುದು ?
Answer
D. 1056 9 ೧
81
JŸº®Üá ñܮܰ ÓÜí±Ý¨Ü®æ¿á »ÝWÜÊÜ®Üá° Êæã¨ÜÆ ÊÜáWܯWæ, 5 ®Üá° GÃÜvÜ®æ¿á ÊÜáWܯWæ ÊÜáñÜᤠ7 EÚ¨Üá¨Ü®Üá° ÊÜáãÃÜ®æ¿á ÊÜáWܯWæ ¯àw¨Ü®Üá. ×àWݨÜÈÉ ÊÜáãÃÜ®æà ÊÜáWܯWæ Joár EÚñÝ¿á¨Ü ±ÝÆá GÐÜár ? 5 11
Answer
B. 12 35
82
1ಮೀ. ಉದ್ದದ ರಿಬ್ಬನ್‌ನಿಂದ 0.63 ಮೀ. ಉದ್ದದ ರಿಬ್ಬನ್‌ ಅನ್ನು ಕತ್ತರಿಸಿದರೆ, ಉಳಿದ ರಿಬ್ಬನ್‌ನ MWB DAY, ?
Answer
B. 0.37 ಮೀ.
83
ಒಲಿಂಪಿಕ್‌ನಲ್ಲಿ 100 ಮೀಟರ್‌ ಓಟದಲ್ಲಿ 10 ಸೆಕೆಂಡುಗಳನ್ನು ಓಡಿದ ವ್ಯಕ್ತಿಯ ಸರಾಸರಿ ವೇಗ ಎಷ್ಟು?
Answer
A. 10 ಮೀಟರ್‌/ಸೆಕೆಂಡ್‌
84
ಯಾವ ಸಂಖ್ಯೆಗೆ 0.111 ಅನ್ನು ಸೇರಿಸಿದರೆ 1.011 ಸಿಗುತ್ತದೆ ?
Answer
B. 0.9
85
580 ರೂ. ಗೆ ಖರೀದಿಸಿದ ವಸ್ತುವನ್ನು ರೂ. 609 ಕ್ಕೆ ಮಾರಾಟ ಮಾಡಿದರೆ ಲಾಭದ ಶೇಕಡಾವಾರು ಎಷ್ಟು ?
Answer
D. 5%
86
4, 5 ಮತ್ತು 6 ಈ ಮೂರು ಸಂಖ್ಯೆಗಳಿಂದ ಸಂಪೂರ್ಣವಾಗಿ ಭಾಗಿಸಬಹುದಾದ ಅತ್ಯಂತ ಚಿಕ್ಕ ಎಣಿಕೆಯ ಸಂಖ್ಯೆ ಯಾವುದು ?
Answer
D. 60 1 1 #1
87
2° 3 4 4 ತ 5 9
Answer
B. 12
88
16. 48 -॥ ಆಗಿದ್ದರೆ, ಓ ನ ಮೌಲ್ಯ ಎಷ್ಟು?
Answer
C. 20
89
12 ಪಂದ್ಯಗಳ ಅನಂತರ ಒಬ್ಬ ಕ್ರಿಕೆಟಿಗನ ಸರಾಸರಿ 49 ರನ್‌ಗಳು. 13 ನೇ ಪಂದ್ಯದಲ್ಲಿ ಎಷ್ಟು ರನ್‌ಗಳು ಆತನ ಸರಾಸರಿಯನ್ನು 50 ಕೈ ತರುತ್ತದೆ ?
Answer
C. 62 ರನ್ಸ್‌
90
18 «214 21 «82
Answer
B. 2100
91
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಸಂಗೀತ ವಾದ್ಯ ಯಾವುದು ?
Answer
C. ಕೊಳಲು
92
ಒಬ್ಬ ವ್ಯಕ್ತಿ ಒಂದು ಸ್ಥಳದಿಂದ 200 ಮೀ. ದಕ್ಷಿಣಕ್ಕೆ ನಡೆಯುತ್ತಾನೆ. ನಂತರ ಬಲಕ್ಕೆ 160 ಮೀ. ನಡೆಯುತ್ತಾನೆ. ಅನಂತರ ಬಲಕ್ಕೆ 200 ಮೀ. ನಡೆಯುತ್ತಾನೆ. ಅದರ ಅನಂತರ, ಎಡಕ್ಕೆ 50 ಮೀ. ನಡೆಯುತ್ತಾನೆ. ಈಗ ಅವನು ಪ್ರಾರಂಭಿಸಿದ ಸ್ಥಳದಿಂದ ಎಷ್ಟು ದೂರದಲ್ಲಿ] ದ್ದಾನೆ ?
Answer
C. 210 ಮೀ.
93
1241035 «0
Answer
D. 12
94
DELHI ಎಂಬುದನ್ನು ಒಂದು ನಿರ್ದಿಷ್ಟ ಸಂಕೇತದಲ್ಲಿ ರೂಪಿಸಿದಾಗ, ಅದು HIDEL ಎಂದಾಗುತ್ತದೆ. ಹಾಗಾದರೆ ಈ ಸಂಕೇತವನ್ನು ಬಳಸಿ ITALY ಎಂಬುದನ್ನು ಹೇಗೆ ರೂಪಿಸಬಹುದು ?
Answer
B. LYITA
95
ರೇವತಿ ಮತ್ತು ತಾಯಿಯ ವಯಸ್ಸಿನ ಪ್ರಸ್ತುತ ಮೊತ್ತ 36. ಎರಡು ವರ್ಷಗಳ ನಂತರ, ತಾಯಿಯ ವಯಸ್ತು ರೇವತಿಯ ವಯಸ್ಸಿನ ನಾಲ್ಕು ಪಟ್ಟು ಇರುತ್ತದೆ. ಹಾಗಾದರೆ ರೇವತಿಯ ಈಗಿನ ವಯಸ್ಸು ಎಷ್ಟು ?
Answer
C. 6 ವರ್ಷಗಳು
96
0.31 4 0.21 «2 ಎ
Answer
D. 0.73
97
50 ವಿದ್ಯಾರ್ಥಿಗಳ ತರಗತಿಯಲ್ಲಿ 40 ವಿದ್ಯಾರ್ಥಿಗಳು ಗಣಿತದಲ್ಲಿ ಉತ್ತೀರ್ಣರಾಗಿದ್ದಾರೆ. 25 ವಿದ್ಯಾರ್ಥಿಗಳು ಇಂಗ್ಲೀಷ್‌ನಲ್ಲಿ ಉತ್ತೀರ್ಣರಾಗಿದ್ದಾರೆ. 18 ವಿದ್ಯಾರ್ಥಿಗಳು ಗಣಿತ ಮತ್ತು ಇಂಗ್ಲೀಷ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗಾದರೆ ಈ ಎರಡು ವಿಷಯಗಳಲ್ಲಿಎಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ?
Answer
C. 3
98
P,Q,R,S ಎಂಬ ನಾಲ್ಕು ಮಂದಿ ನಿಂತಿದ್ದಾರೆ. P ಎಂಬುವರು Q ನ ಬಲಕ್ಕೆ ಮತ್ತು ಣ ನ ಎಡಕ್ಕೆ ನಿಂತಿದ್ದಾರೆ. 5 ಎಂಬವ್ಯಕ್ತಿ ೯ ಯ ಎಡಕ್ಕೆಮತ್ತು Q ನ ಬಲಕ್ಕೆನಿಂತಿದ್ದಾರೆ. ಹಾಗಾದರೆ ಅತ್ಯಂತ ಎಡಭಾಗದಲ್ಲಿಯಾರು ನಿಂತಿದ್ದಾರೆ ?
Answer
B. Q
99
ಕೆಳಗಿನ ಸರಣಿಯಲ್ಲಿ ಮುಂದಿನ ಸಂಖ್ಯೆ ಯಾವುದು 7 103, 104, 107, 112, 119, 128, .....
Answer
A. 139
100
ಗುಂಪಿಗೆ ಸೇರದ್ದನ್ನು ಗುರುತಿಸಿ. 16, 36, 64, 114, 144
Answer
C. 114

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.