| Post Name | Matron Grade I - Social Justice/Women and Child Development- Main |
|---|---|
| Question Paper Code | 154/2024 |
| Category Code | 722/2022 |
| Date of Test | 8 November 2024 |
| Medium of Question | KANNADA |
| Exam Type | OMR Examination |
| Total Questions | 100 |
1
ವೇಲುತಂಪಿ ದಳವನ ಕುರಿತು ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ? i. ತಿರುವಿತಾಂಕೂರಿನಲ್ಲಿನ ದಳವ ii. ಆಧುನಿಕ ತಿರುವಿತಾಂಕೂರಿನ ಶಿಲ್ಪಿ iii. ಕುಂದರ ಘೋಷಣೆ
Answer
A. i, iii
2
1857ರ ದಂಗೆಗೆ ಸಂಬಂಧಿಸಿದ ಸರಿಯಾದ ಜೋಡಿಯನ್ನು ಆರಿಸಿ. i. 1857ರ ದಂಗೆಯು ಮೀರತ್‌ನಲ್ಲಿ ಪ್ರಾರಂಭವಾಯಿತು. ii. 1857ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಕರೆಯಲಾಗುತ್ತದೆ. iii. 1857ರ ದಂಗೆಯಲ್ಲಿ ಸಿಪಾಯಿಗಳು ಭಾಗವಹಿಸಲಿಲ್ಲ.
Answer
B. i, ii
3
ಕೆಳಗಿನವುಗಳಲ್ಲಿ ಯಾವುದು ಯುನೈಟೆಡ್ ನೇಷನ್ಸ್ ಸಂಸ್ಥೆಯ ಮುಖ್ಯ ಘಟಕಗಳಲ್ಲಿ ಒಂದಾಗಿಲ್ಲ ? i. ಜನರಲ್ ಎಸೆಂಬ್ಲಿ ii. ಎನ್. ಎ. iii. ಸೆಕ್ಯೂರಿಟಿ ಕೌನ್ಸಿಲ್
Answer
B. ii
4
ಚೀನಾ ಕ್ರಾಂತಿಗೆ ಸಂಬಂಧಿಸಿದ ಸರಿಯಾದ ಜೋಡಿಯನ್ನು ಆರಿಸಿ. i. ಸನ್‌ಯಾತ್‌ಸನ್ — ಕುಮಿಂಟಾಂಗ್ ii. ಮಾವೋ ಸೇತೂಂಗ್ — ಲಾಂಗ್‌ಮಾರ್ಚ್ iii. ಮುಸೊಲಿನಿ — ರೆಡ್‌ಶರ್ಟ್ಸ್
Answer
B. i, ii
5
ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸರಿಯಾದ ವಿಚಾರಗಳನ್ನು ಆಯ್ಕೆಮಾಡಿ ಬರೆಯಿರಿ. i. ತ್ರಿರತ್ನಂಗಳ್ ii. ಅಷ್ಟಾಂಗ ಮಾರ್ಗಮ್ iii. ನಾಲ್ ಮಹತ್ ಸತ್ಯಂ
Answer
A. ii, iii
6
ಐಕ್ಯ ಕೇರಳ ರಚನೆಯ ಅನಂತರ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಸುದೀರ್ಘ ನಿರಂತರ ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ದಾಖಲೆಯನ್ನು ಹೊಂದಿದ್ದಾರೆ. ಪಿಣರಾಯಿ ಯಾರ ದಾಖಲೆಯನ್ನು ಮೀರಿಸಿದ್ದಾರೆ ?
Answer
C. ಸಿ. ಅಚ್ಯುತ ಮೆನೊನ್
7
a. ಕೇಂದ್ರಿಯ ಕಡಿಮೆ ಒತ್ತಡದ ವಲಯವು ವರ್ಷಪೂರ್ತಿ ಸೂರ್ಯನ ಕಿರಣಗಳು ಲಂಬವಾಗಿ ಹೊಡೆಯುವ ಪ್ರದೇಶವಾಗಿದೆ. b. ಸಮಭಾಜಕದಲ್ಲಿ ಕಡಿಮೆ ಒತ್ತಡವನ್ನು ಅನುಭವಿಸಲಾಗುತ್ತದೆ ಏಕೆಂದರೆ ಗಾಳಿಯು ಸೂರ್ಯನಿಂದ ಬಿಸಿಯಾಗುತ್ತದೆ ಮತ್ತು ವಿಸ್ತರಿಸುತ್ತದೆ ಮತ್ತು ಒತ್ತಡ ಪ್ರಮಾಣದಲ್ಲಿ ಏರುತ್ತದೆ.
Answer
D. ಎರಡೂ ಹೇಳಿಕೆಗಳು ಸರಿಯಾಗಿವೆ
8
ಕೇರಳದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಅನಾನಸು ಸಂಶೋಧನಾ ಕೇಂದ್ರವು ಎಲ್ಲಿ ಕಾರ್ಯನಿರ್ವಹಿಸುತ್ತಿದೆ ?
Answer
A. ವಳಕ್ಕುಳಂ
9
ಕ್ಯಾಲ್ಸಿಯಂ ಕಾರ್ಬೋನೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಶ್ ಇರುವಿಕೆ ಮತ್ತು ರಂಜಕದ ಕಡಿಮೆ ಉಪಸ್ಥಿತಿಯು ಬೇಸಿಗೆಯಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಈ ಹೇಳಿಕೆಗಳಿಗೆ ಯಾವ ಮಣ್ಣು ಅನುರೂಪವಾಗಿದೆ ?
Answer
C. ಕಪ್ಪು ಮಣ್ಣು
10
ಕೈಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?
Answer
B. ಮಣಿಪುರ
11
ಉತ್ತರ ಬಯಲು ಪ್ರದೇಶ ಮತ್ತು ಪಂಜಾಬ್‌ನಲ್ಲಿ ಚಳಿಗಾಲದ ಬೆಳೆಗಳಿಗೆ ಅನುಕೂಲಕರವಾದ ಚಳಿಗಾಲದ ಮಳೆಗೆ ಕಾರಣವಾದ ವಿದ್ಯಮಾನ
Answer
A. ಪಾಶ್ಚಿಮಾತ್ಯ ಕ್ಷೋಭೆ
12
ಉಪಗ್ರಹ ರಿಮೋಟ್ ಸೆನ್ಸಿಂಗ್‌ನಲ್ಲಿ, ಸಂವೇದಕಗಳು ವಸ್ತುವಿನಿಂದ ಪ್ರತಿಫಲಿಸುವ ಶಕ್ತಿಯ ಪ್ರಮಾಣವನ್ನು ಸೆರೆಹಿಡಿಯುತ್ತವೆ. ಅದನ್ನು ಏನೆಂದು ಹೆಸರಿಸಲಾಗುತ್ತದೆ ?
Answer
C. ಸ್ಪೆಕ್ಟ್ರಲ್ ಸಿಗ್ನೇಚರ್
13
ಯೋಜನಾ ಆಯೋಗದ ಬದಲಿಗೆ ಬಂದ ‘NITI ಆಯೋಗ’ವು ಭಾರತದ ಅಭಿವೃದ್ಧಿಗೆ ಕಲ್ಪಿಸಿರುವ ಪ್ರಮುಖ ಯೋಜನೆಗಳಲ್ಲಿ ಯಾವುದು ಸೂಕ್ತವಲ್ಲ ? 1. ಎಡಿಪಿ–ಆಸ್ಪಿರೇಶನಲ್ ಡಿಸ್ಟ್ರಿಕ್ಟ್ ಪ್ರೋಗ್ರಾಮ್ 2. ಎಐಎಂ–ಅಟಲ್ ಇನ್ನೋವೇಶನ್ ಮಿಷನ್ 3. (SDG India Index) ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ 4. ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಲೆಕ್ಚರ್ ಸೀರೀಸ್
Answer
C. ಎಲ್ಲವೂ ಸೂಕ್ತವಾಗಿವೆ
14
“ಮಾನವ ಸಂಪನ್ಮೂಲಗಳು ಎಂದರೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕಾರ್ಯ ಸಾಮರ್ಥ್ಯ ಹೊಂದಿರುವ ಜನರು.” ಮಾನವ ಸಂಪನ್ಮೂಲವನ್ನು ಮಾನವ ಬಂಡವಾಳವಾಗಿ ಪರಿವರ್ತಿಸುವುದರ ಮೇಲೆ ಪ್ರಭಾವ ಬೀರುವ ಅಂಶಗಳು a. ಶಿಕ್ಷಣ b. ಆರೋಗ್ಯ c. ವಲಸೆ d. ಉದ್ಯೋಗ ತರಬೇತಿ e. ಮಾಹಿತಿ ಲಭ್ಯತೆ
Answer
D. ಎಲ್ಲಾ ಸರಿಯಾಗಿವೆ
15
ಕೆಳಗಿನವುಗಳನ್ನು ಹೊಂದಿಸಿ. ಆರ್ಥಿಕ ನೀತಿ a. ಉದಾರೀಕರಣ b. ಖಾಸಗೀಕರಣ c. ಜಾಗತೀಕರಣ ವಿವರಣೆ 1. ವಿದೇಶಿ ವ್ಯಾಪಾರವನ್ನು ಹೆಚ್ಚಿಸುವುದು 2. ವ್ಯಾಪಾರದ ಮೇಲಿನ ಸರ್ಕಾರದ ನಿರ್ಬಂಧಗಳನ್ನು ತುಂಬಾ ಕಡಿಮೆ ಮಾಡುವುದು 3. ಸರ್ಕಾರ ಸ್ವಾಮ್ಯದ ಕಂಪನಿಗಳನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡುವುದು
Answer
B. a – 2, b – 3, c – 1
16
ಕೆಳಗಿನವುಗಳನ್ನು ಹೊಂದಿಸಿ. ವಿವಿಧ ರೀತಿಯ ನಿರುದ್ಯೋಗ a. ಗೋಚರ ನಿರುದ್ಯೋಗ b. ರಚನಾತ್ಮಕ ನಿರುದ್ಯೋಗ c. ದೀರ್ಘಕಾಲದ ನಿರುದ್ಯೋಗ d. ಅಗೋಚರ ನಿರುದ್ಯೋಗ ವಿವರಣೆ 1. ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಉದ್ಯೋಗಿಯಾಗಿರುವುದು ಮತ್ತು ಇತರ ಸಮಯಗಳಲ್ಲಿ ನಿರುದ್ಯೋಗಿಯಾಗಿರುವುದು 2. ಹಲವಾರು ಜನರು ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ 3. ಕೆಲಸ ಮಾಡಲು ಸಿದ್ಧರಿದ್ದರೂ ಕೆಲಸ ಸಿಗುತ್ತಿಲ್ಲ 4. ತಂತ್ರಜ್ಞಾನದ ಅಳವಡಿಕೆಯಿಂದ ಉದ್ಯೋಗ ನಷ್ಟ
Answer
B. a – 3, b – 4, c – 1, d – 2
17
ಕೆಳಗಿನವುಗಳನ್ನು ಹೊಂದಿಸಿ. ಯೋಜನೆಗಳು a. ಮೊದಲ ಪಂಚವಾರ್ಷಿಕ ಯೋಜನೆ b. ಎರಡನೇ ಪಂಚವಾರ್ಷಿಕ ಯೋಜನೆ c. ಮೂರನೇ ಪಂಚವಾರ್ಷಿಕ ಯೋಜನೆ d. ಒಂಬತ್ತನೇ ಯೋಜನೆ e. ಹನ್ನೊಂದನೇ ಯೋಜನೆ ವೈಶಿಷ್ಟ್ಯಗಳು 1. ಗಾಡ್ಗೀಳ್ ಯೋಜನೆ 2. ಕೃಷಿಗೆ ಪ್ರಾಮುಖ್ಯತೆ 3. ಪಿ. ಸಿ. ಮಹಲನೋಬಿಸ್ 4. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ಬೆಳವಣಿಗೆ 5. ಅಂತರ್ಗತ ಬೆಳವಣಿಗೆ
Answer
A. a – 2, b – 3, c – 1, d – 4, e – 5
18
ಬಜೆಟ್‌ನಲ್ಲಿನ ಒಟ್ಟು ವೆಚ್ಚದಿಂದ ಒಟ್ಟು ಆದಾಯವನ್ನು ಕಳೆಯುವುದರ ಮೂಲಕ ಬಜೆಟ್ ಕೊರತೆಯನ್ನು ಪಡೆಯಲಾಗುತ್ತದೆ. ಆದರೆ ಬಡ್ಡಿಯ ಕೊರತೆಯ ಸಾಲವನ್ನು ಹೊರತುಪಡಿಸಿ, ಒಟ್ಟು ಆದಾಯದಿಂದ ಒಟ್ಟು ವೆಚ್ಚವನ್ನು ಕಳೆದಾಗ ಪಡೆಯಲಾಗುತ್ತದೆ. ಭಾರತದ ಯೂನಿಯನ್ ಬಜೆಟ್ (Union Budget 2024-25) 2024-25 ರ ಪ್ರಕಾರ GDP ಯ ಶೇಕಡಾ ವಿತ್ತೀಯ ಕೊರತೆ ಎಷ್ಟು ?
Answer
B. 5.1%
19
ಕೇಂದ್ರ ಬಜೆಟ್ 2024-25 ರ ಅಡಿಯಲ್ಲಿ ಘೋಷಿಸಲಾದ ರೈಲ್ವೆ ಕಾರಿಡಾರ್‌ಗಳಲ್ಲಿ ಯಾವುದು ಇಲ್ಲ ?
Answer
D. ಸಮುದ್ರ ಉತ್ಪನ್ನಗಳು – ಸುಗಂಧ ದ್ರವ್ಯಗಳು – ಕಾರಿಡಾರ್
20
ಯಾವ ಸಮಿತಿಯು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಮೂರು ಹಂತದ ಪಂಚಾಯತ್ ಬದಲಿಗೆ ಎರಡು ಹಂತದ ಪಂಚಾಯತ್ ಅನ್ನು ಶಿಫಾರಸು ಮಾಡಿದೆ ?
Answer
B. ಅಶೋಕ್ ಮೆಹ್ತಾ ಸಮಿತಿ
21
‘ಪ್ರಸ್ತಾವನೆಯು ಸಂವಿಧಾನದ ಕೀಲಿಯಾಗಿದೆ’ ಎಂದು ಯಾರು ಹೇಳಿದರು ?
Answer
Question Cancelled
22
ಸದಸ್ಯರ ಪಕ್ಷಾಂತರವನ್ನು ರದ್ದುಪಡಿಸಿದ ಸಾಂವಿಧಾನಿಕ ತಿದ್ದುಪಡಿ
Answer
D. 52 ನೇ ತಿದ್ದುಪಡಿ
23
ಕಾನ್‌ಕರೆಂಟ್ ವಿಷಯದಲ್ಲಿ ಯಾವ ವಿಷಯವನ್ನು ಒಳಪಡಿಸಲಾಗಿದೆ ?
Answer
B. ಶಿಕ್ಷಣ
24
ಈ ಕೆಳಗಿನವುಗಳಲ್ಲಿ ಯಾವುದನ್ನು ಸೂಚಿತ ತತ್ವಗಳಲ್ಲಿ ಸೇರಿಸಲಾಗಿಲ್ಲ ?
Answer
A. ಅನಿರ್ದಿಷ್ಟ ನಿರ್ಮಾರ್ಜನಂ
25
ಜುಲೈ 1, 2024 ರಂದು ಜಾರಿಗೆ ಬಂದ ಭಾರತೀಯ ನ್ಯಾಯ ಸಂಹಿತೆ, ಸಂಸತ್ತಿನಲ್ಲಿ ಪರಿಚಯಿಸಲಾದ ಮಸೂದೆ ಸಂಖ್ಯೆ ________ ಆಗಿದೆ.
Answer
C. ಮಸೂದೆ ಸಂಖ್ಯೆ 173/2023
26
ಭಾರತದ ಸಂಸ್ಕೃತಿ ಸಚಿವಾಲಯವು ವಿಶ್ವ ಪರಂಪರೆ ಸಮಿತಿ ಸಭೆಗೆ ಸಲ್ಲಿಸಿದ ‘PARI’ ಯೋಜನೆಯ ಪೂರ್ಣ ರೂಪ
Answer
B. ಪಬ್ಲಿಕ್ ಆರ್ಟ್ ಆಫ್ ಇಂಡಿಯಾ
27
ರಾಜ್ಯ ಶಾಸಕಾಂಗಗಳಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? i. ಕೆಲವು ರಾಜ್ಯ ಶಾಸಕಾಂಗಗಳು ಎರಡು ಸದನಗಳನ್ನು ಹೊಂದಿವೆ. ii. ವಿಧಾನ ಪರಿಷತ್ತನ್ನು ಮೇಲ್ಮನೆ ಎಂದು ಕರೆಯಲಾಗುತ್ತದೆ. iii. ಮಧ್ಯಪ್ರದೇಶ ಮತ್ತು ತಮಿಳುನಾಡು ಎರಡು ಸಭೆಗಳನ್ನು ಹೊಂದಿವೆ.
Answer
B. i ಮತ್ತು ii ಮಾತ್ರ
28
ಲೋಕ ಅದಾಲತ್ ಕುರಿತು ಯಾವ ಹೇಳಿಕೆ ಸರಿಯಾಗಿದೆ ? i. ಲೋಕ ಅದಾಲತ್ ಒಂದು ನ್ಯಾಯಾಂಗ ವ್ಯವಸ್ಥೆ. ii. ಇದರರ್ಥ ಜನರ ನ್ಯಾಯಾಲಯ. iii. ವಿಳಂಬವಿಲ್ಲದೆ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಇದರ ಗುರಿಯಾಗಿದೆ.
Answer
C. ಮೇಲಿನ ಎಲ್ಲವೂ (i, ii ಮತ್ತು iii)
29
ಕ್ಲೈನ್ ಪ್ರೊಕ್ಯೂನ್ ಕುರಿತು ಯಾವ ಹೇಳಿಕೆ ಸರಿಯಾಗಿದೆ ? i. ಅವರು ಪ್ರಸಿದ್ಧ ಸಮಾಜ ಸುಧಾರಕರು. ii. ಅವರು ಪ್ರಸಿದ್ಧ ಪರಿಸರವಾದಿ. iii. ಆಂಧ್ರಪ್ರದೇಶ ಅವರ ಊರಾಗಿದೆ.
Answer
C. i ಮತ್ತು ii ಮಾತ್ರ
30
ತಣ್ಣಿಮುಕ್ಕಂ ಬಂಡ್ ಬಗ್ಗೆ ಯಾವ ಹೇಳಿಕೆ ಸರಿಯಾಗಿದೆ ? i. ಇದನ್ನು ವೆಂಬನಾಟುಕಾಯಲ್‌ಗೆ ಅಡ್ಡಲಾಗಿ ಕಟ್ಟಲಾಗಿದೆ. ii. ತಣ್ಣಿಮುಕ್ಕಂ ಬಂಡ್ ಅಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. iii. ಇದು ದೇಶದ ಅತಿದೊಡ್ಡ ಮಣ್ಣು ನಿಯಂತ್ರಕ ಎಂದು ಪರಿಗಣಿಸಲ್ಪಟ್ಟಿದೆ.
Answer
D. i ಮತ್ತು iii ಮಾತ್ರ
31
ವಿವಿಧ ಆಯೋಗಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳು ಯಾವುವು ? i. ನ್ಯಾಯಮೂರ್ತಿ ಜಿ. ಶಶಿಧರನ್ ಕೇರಳ ಹಿಂದುಳಿದ ಆಯೋಗದ ಅಧ್ಯಕ್ಷರು. ii. ಶ್ರೀ ಕೆ. ಜಿ. ಪ್ರೇಮ್‌ಜಿತ್ ಕೇರಳ ಫಾರ್ವರ್ಡ್ ಆಯೋಗದ ಅಧ್ಯಕ್ಷರು. iii. ನ್ಯಾಯವಾದಿ ಪಿ. ಸತಿದೇವಿ ಅವರು ಕೇರಳ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದಾರೆ.
Answer
C. i ಮತ್ತು iii ಮಾತ್ರ
32
ಕೇರಳ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? i. ಶ್ರೀ ಆರಿಫ್ ಮುಹಮ್ಮದ್ ಖಾನ್ ಕೇರಳದ ರಾಜ್ಯಪಾಲರು. ii. ಡಾ. ವಿ. ವಿ. ವೇಣು ಕೇರಳದ ಮುಖ್ಯ ಕಾರ್ಯದರ್ಶಿ. iii. ಚಿತ್ತಯಂ ಗೋಪಕುಮಾರ್ ಉಪ ಸ್ಪೀಕರ್.
Answer
B. i ಮತ್ತು iii ಮಾತ್ರ
33
ಹೇಮಾ ಸಮಿತಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? i. ಹೇಮಾ ಸಮಿತಿಯನ್ನು ಕೇರಳ ಸರ್ಕಾರ ನೇಮಿಸಿದೆ. ii. ಹೇಮಾ ಸಮಿತಿಯು ಮೂವರು ಸದಸ್ಯರನ್ನು ಹೊಂದಿದೆ. iii. ನಿವೃತ್ತ ಐಎಎಸ್ ಅಧಿಕಾರಿ ಕೆ. ಬಿ. ವತ್ಸಲಕುಮಾರಿ ಓರ್ವ ಸದಸ್ಯರಾಗಿದ್ದಾರೆ.
Answer
C. ಮೇಲಿನ ಎಲ್ಲವೂ (i, ii ಮತ್ತು iii)
34
ಕೆಳಗಿನವುಗಳಲ್ಲಿ ಯಾವುದು ಜೀವನಶೈಲಿ ರೋಗವಲ್ಲ ?
Answer
D. ಮಲೇರಿಯಾ
35
ಯಾವ ಪ್ರದೇಶವನ್ನು ಭೂಮಿಯ ಶ್ವಾಸಕೋಶ ಎಂದು ಕರೆಯಲಾಗುತ್ತದೆ ?
Answer
B. ಅಮೆಜಾನ್ ಮಳೆಕಾಡುಗಳು
36
ಯಾವ ಜೀವಿ ಫೈಲೇರಿಯಾಸಿಸ್ ರೋಗವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ ?
Answer
A. ಕ್ಯೂಲೆಕ್ಸ್ ಸೊಳ್ಳೆ
37
ಅನಾಥರಾಗಿರುವ ಅಥವಾ ಅವರ ಪೋಷಕರ ಅನಾರೋಗ್ಯದ ಕಾರಣ ಅವರನ್ನು ರಕ್ಷಿಸಲು ಯಾರೂ ಇಲ್ಲದ ಮಕ್ಕಳಿಗೆ ಯಾವ ಯೋಜನೆಯು ಮಾಸಿಕ ಹಣಕಾಸಿನ ನೆರವು ನೀಡುತ್ತದೆ ?
Answer
D. ಸ್ನೇಹಪೂರ್ವಂ
38
ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಮಾನವನ ದೇಹದಲ್ಲಿ ಯಾವ ವಿಟಮಿನ್ ಉತ್ಪತ್ತಿಯಾಗುತ್ತದೆ ?
Answer
C. ವಿಟಮಿನ್ ಡಿ
39
ಯಾವ ಅಂಗವು ಹೆಪಟೈಟಿಸ್‌ನಿಂದ ಪ್ರಭಾವಿತವಾಗಿರುತ್ತದೆ ?
Answer
D. ಯಕೃತ್ತು
40
ಯಾವ ಹಾರ್ಮೋನ್ ಅನ್ನು ಆ್ಯಂಟಿಡೈಯುರೆಟಿಕ್ ಹಾರ್ಮೋನ್ (ADH) ಎಂದು ಕರೆಯಲಾಗುತ್ತದೆ ?
Answer
B. ವಾಸೊಪ್ರೆಸಿನ್
41
ಕಣ್ಣಿನಲ್ಲಿರುವ ಲೆನ್ಸ್ ತೆಳುವಾಗುವುದರಿಂದ ಬರುವ ರೋಗ ಯಾವುದು ?
Answer
A. ಕಣ್ಣಿನ ಪೊರೆ
42
ತಪ್ಪು ಹೇಳಿಕೆಗಳು ಯಾವುವು ? 1. ಘರ್ಷಣೆಯು ಶಕ್ತಿನಷ್ಟವನ್ನು ಉಂಟು ಮಾಡುವುದಿಲ್ಲ. 2. ರೋಲಿಂಗ್ ಘರ್ಷಣೆಗಿಂತ ಸ್ಲೈಡಿಂಗ್ ಘರ್ಷಣೆ ಹೆಚ್ಚು. 3. ಲೂಬ್ರಿಕೆಂಟ್‌ಗಳು ಘರ್ಷಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 4. ಘರ್ಷಣೆಯು ಚಲನೆಯನ್ನು ವಿರೋಧಿಸುತ್ತದೆ.
Answer
A. 1 ಮಾತ್ರ
43
ಒಂದು ವಸ್ತುವಿನ ಉಷ್ಣತೆಯನ್ನು ಡಿಗ್ರಿ ಸೆಲ್ಸಿಯಸ್‌ನಲ್ಲಿ T₍C₎ ಎಂದೂ ಕೆಲ್ವಿನ್ ಮಾಪಕದಲ್ಲಿ T₍K₎ ಎಂದೂ ಮತ್ತು ಫ್ಯಾರನ್‌ಹೀಟ್ ಮಾಪಕದಲ್ಲಿ T₍F₎ ಎಂದೂ ಸೂಚಿಸಿದರೆ, ಸರಿಯಾದ ಹೇಳಿಕೆಗಳು ಯಾವುವು ? 1. T₍K₎ ಋಣಾತ್ಮಕ ಮೌಲ್ಯವನ್ನು ಹೊಂದಿಲ್ಲ. 2. ಫ್ಯಾರನ್‌ಹೀಟ್‌ನ ಒಂದು ಘಟಕವು ಒಂದು ಡಿಗ್ರಿ ಸೆಲ್ಸಿಯಸ್ ಘಟಕಕ್ಕಿಂತ ಕಡಿಮೆಯಿರುತ್ತದೆ. 3. ಕೆಲ್ವಿನ್‌ನ ಒಂದು ಘಟಕವು ಒಂದು ಡಿಗ್ರಿ ಸೆಲ್ಸಿಯಸ್ ಘಟಕಕ್ಕಿಂತ ಹೆಚ್ಚಾಗಿರುತ್ತದೆ.
Answer
C. 1, 2
44
ಕೆಳಗಿನವುಗಳಲ್ಲಿ ಯಾವುದು ವಿಕರ್ಷಣ ಅಲ್ಲದ ಬಲವಾಗಿದೆ ?
Answer
D. ಗುರುತ್ವಾಕರ್ಷಣ ಬಲ
45
ಕೆಳಗಿನವುಗಳಲ್ಲಿ ಯಾವುದು ISRO ದ ಕೇಂದ್ರವಲ್ಲ ?
Answer
D. NPL
46
2023 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬೆಳಕಿನ ಅಟ್ಟೋಸೆಕೆಂಡ್ ಪಲ್ಸ್‌ಗಳ ಆವಿಷ್ಕಾರಕ್ಕಾಗಿ ನೀಡಲಾಯಿತು. ಅಟ್ಟೋಸೆಕೆಂಡ್ ಪಲ್ಸ್‌ಗಳು ಯಾವ ಸಂಶೋಧನೆಗೆ ಸಹಾಯ ಮಾಡುತ್ತವೆ ?
Answer
C. ಎಲೆಕ್ಟ್ರಾನ್ ಮತ್ತು ದ್ರವ್ಯ ಸ್ವರೂಪದ ಸಂಶೋಧನೆಗಾಗಿ
47
ಲಿಟ್ಮಸ್ ದ್ರಾವಣವು ಆಮ್ಲೀಯ ಅಥವಾ ಕ್ಷಾರೀಯವಾಗಿರದಿದ್ದಾಗ ಅದರ ಬಣ್ಣ ಯಾವುದು ?
Answer
C. ನೇರಳೆ
48
pH ಪೇಪರ್‌ನಲ್ಲಿ ತೋರಿಸಿರುವ ಶುದ್ಧ ನೀರಿನ ಬಣ್ಣ ಯಾವುದು ?
Answer
A. ಹಸಿರು
49
ಒಂದು ಅಂಶವು ಪರಮಾಣು ತೂಕ W ಮತ್ತು ಪರಮಾಣು ಸಂಖ್ಯೆ N ನ್ನು ಹೊಂದಿರುತ್ತದೆ. ಹಾಗಾದರೆ ಅದರ ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನ್‌ಗಳ ಸಂಖ್ಯೆ ಎಷ್ಟು ?
Answer
A. N
50
ಲೋಹಗಳಲ್ಲಿ ಒಂದು ಪಾದರಸವಾಗಿದ್ದರೆ, ಆ ಮಿಶ್ರಲೋಹದ ಹೆಸರೇನು ?
Answer
C. ಅಮಲ್ಗಮ್
51
ಆಹಾರದ ಡಬ್ಬಿಗಳನ್ನು ಸತುವಿನ ಬದಲು ತವರದಿಂದ ಏಕೆ ಮುಚ್ಚಲಾಗುತ್ತದೆ ?
Answer
C. ಸತುವು ತವರಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿದೆ
52
ಅಪ್ಪಿಕೋ ಮಲೆಯಾಳಿ ಕಾದಂಬರಿಗಳಲ್ಲಿ ಗಮನಾರ್ಹ ಪಾತ್ರವಾಗಿದೆ. ಈ ಪಾತ್ರದ ಸೃಷ್ಟಿಕರ್ತ ಯಾರು ?
Answer
B. ಓ. ವಿ. ವಿಜಯನ್
53
ವಲ್ಲತ್ತೋಳ್ ಅವರು ‘ಪ್ರಥಮಮಲಯನಾಟನ್ ಮಹೇಳನ್’ ಎಂದು ಬಣ್ಣಿಸಿದ ಕವಿ ಯಾರು ?
Answer
A. ಎಳುತಚ್ಚನ್
54
ಭಾರತ ರತ್ನ ಪ್ರಶಸ್ತಿಯನ್ನು ಗೆದ್ದ ಮೊದಲ ಕ್ರೀಡಾಪಟು ಯಾರು ?
Answer
C. ಸಚಿನ್ ತೆಂಡೂಲ್ಕರ್
55
“ಉಯಿರಿನ್ ಕೊಲಕುಡುಕ್ಕವುಂ ಕಯರಿನೆ – ಯುಳ್ಳಿಂಜ ಲಾಕ್ಷಿಕಾನ್ ಕಯರಿಲ್ಲತೆ ಜಯಂ ?” ಇವು ಯಾರ ಸಾಲುಗಳು ?
Answer
D. ವೈಲೋಪಿಲ್ಲಿ
56
2023 ರಲ್ಲಿ ವಯಲಾರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ?
Answer
C. ಶ್ರೀಕುಮಾರನ್ ತಂಬಿ
57
ಈ ಕೆಳಗಿನವುಗಳಲ್ಲಿ ಯಾವುದು ಕೇರಳದ ಕಲಾ ಪ್ರಕಾರವಾಗಿದೆ ?
Answer
A. ಮೋಹಿನಿಯಾಟ್ಟಂ
58
ಕಡಲ್ಮಾಣಿಕ್ಯಂ ದೇವಸ್ಥಾನವು ಭಾರತಕ್ಕೆ ಸಮರ್ಪಿತವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ಯಾವ ಜಿಲ್ಲೆಯಲ್ಲಿದೆ ?
Answer
B. ತ್ರಿಶೂರ್
59
ವೆಬ್ ಡಿಸೈನಿಂಗ್‌ನಲ್ಲಿ HTML ಟ್ಯಾಗ್‌ಗಳು ಮತ್ತು ಆ್ಯಟ್ರಿಬ್ಯೂಟ್‌ಗಳ ಪುನರಾವರ್ತಿತ ಬಳಕೆಯನ್ನು ತಪ್ಪಿಸಲು ಯಾವ ಕಾರ್ಯವಿಧಾನವು ಸಹಾಯ ಮಾಡುತ್ತದೆ ?
Answer
A. ಸಿ.ಎಸ್.ಎಸ್.
60
ಸಾಮಾನ್ಯ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವ ಪ್ರಪಂಚದ ವಿವಿಧ ಭಾಗಗಳಲ್ಲಿ ನಿಯೋಜಿಸಲಾದ ಕಂಪ್ಯೂಟರ್ ಸಂಪನ್ಮೂಲಗಳ ಸಂಗ್ರಹಗಳಿಗೆ ಏನೆಂದು ಹೆಸರಿಸಲಾಗಿದೆ ?
Answer
C. ಗ್ರಿಡ್
61
ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ i. ಸೈಬರ್ ಭಯೋತ್ಪಾದನೆಗೆ 66F ಪ್ರಕಾರ ಶಿಕ್ಷೆ ii. ಜೀವಾವಧಿ ಶಿಕ್ಷೆ
Answer
A. ಎಲ್ಲಾ ಸರಿ
62
ಭಾರತದ ಮೊದಲ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಯಾವುದು ?
Answer
C. ಬ್ಲಿಂಕ್ ಎಕ್ಸ್
63
ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ i. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ನೋಡಿಕೊಳ್ಳಲು ವೆಬ್‌ಸೈಟ್. ii. ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ಮಾತ್ರ ನೋಡಿಕೊಳ್ಳಲು ವೆಬ್‌ಸೈಟ್. iii. ಇದು ಆಗಸ್ಟ್ 2019ರಲ್ಲಿ ಜಾರಿಗೆ ಬಂದಿತು.
Answer
B. i, iii ಸರಿ
64
ಕೆಳಗಿನವುಗಳಲ್ಲಿ ಗ್ರಾಹಕರ ಹಕ್ಕುಗಳು ಯಾವುವು ? i. ಆಯ್ಕೆ ಮಾಡುವ ಹಕ್ಕು ii. ಉಚಿತ ಪ್ರವೇಶದ ಹಕ್ಕು iii. ಪರಿಹಾರದ ಹಕ್ಕು
Answer
C. ಹೇಳಿಕೆ i, iii ಸರಿ
65
ಮಾಹಿತಿಗಾಗಿ ವಿನಂತಿಯು ವ್ಯಕ್ತಿಯ ಜೀವನ ಅಥವಾ ಆಸ್ತಿಯ ಮೇಲೆ ಪರಿಣಾಮ ಬೀರುವುದಾದರೆ ಪ್ರತ್ಯುತ್ತರಿಸಲು ಸಮಯ ಮಿತಿ ಎಷ್ಟು ?
Answer
B. 48 ಗಂಟೆಗಳು
66
ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಎಷ್ಟು ಸದಸ್ಯರಿದ್ದಾರೆ ?
Answer
C. ಒಬ್ಬ ಅಧ್ಯಕ್ಷರು ಮತ್ತು 4 ಸದಸ್ಯರು
67
ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಪ್ರಸ್ತುತ ಅಧ್ಯಕ್ಷರು ಯಾರು ?
Answer
A. ಕಿಶೋರ್ ಮಕ್ವಾನಾ
68
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣದಂಡನೆ ವಿಧಿಸಲು POCSO ಕಾಯಿದೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ ?
Answer
B. 2019
69
2011 ರಲ್ಲಿ ಜಾರಿಗೆ ಬಂದ ಹಿರಿಯ ನಾಗರಿಕರ ರಾಷ್ಟ್ರೀಯ ನೀತಿಯ ರಚನೆಯ ಹಿಂದೆ ಯಾವ ಸಮಿತಿಯಿದೆ ?
Answer
D. ಡಾ. ಮೋಹಿನಿ ಗಿರಿ ಸಮಿತಿ
70
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ 2005ರ ಅಡಿಯಲ್ಲಿ ರಕ್ಷಣಾ ಆದೇಶಗಳನ್ನು ಯಾರು ಹೊರಡಿಸುತ್ತಾರೆ ?
Answer
A. ಮ್ಯಾಜಿಸ್ಟ್ರೇಟ್
71
ಒಂದು ಸಂಖ್ಯೆಯನ್ನು ನಾಲ್ಕರಿಂದ ಗುಣಿಸಿದಾಗ ಮತ್ತು ಹತ್ತನ್ನು ಸೇರಿಸಿದಾಗ, 130 ಸಿಗುತ್ತದೆ. ಆ ಸಂಖ್ಯೆ ಯಾವುದು ?
Answer
B. 30
72
ಥಾಮಸ್ ವರ್ಷಕ್ಕೆ 10% ಚಕ್ರಬಡ್ಡಿಯೊಂದಿಗೆ ಬ್ಯಾಂಕಿನಿಂದ ರೂ. 15,000 ಸಾಲವನ್ನು ತೆಗೆದುಕೊಳ್ಳುತ್ತಾನೆ, ಎರಡು ವರ್ಷಗಳ ಅನಂತರ ಅವನು ರೂ. 10,000 ಮರುಪಾವತಿಸುತ್ತಾನೆ. ಬಾಕಿ ಎಷ್ಟು ?
Answer
B. 8,150
73
ಚೌಕದ ಉದ್ದಮತ್ತು ಅಗಲವು 5 : 4 ಅನುಪಾತದಲ್ಲಿರುತ್ತದೆ ಮತ್ತು ಅದರ ವಿಸ್ತೀರ್ಣ 320 ಚದರ ಮೀಟರ್. ಹಾಗಾದರೆ ಅದರ ಅಗಲ ಎಷ್ಟು?
Answer
A. 16
74
ಕೆಳಗೆ ನೀಡಿರುವ ಸಂಖ್ಯೆಯಲ್ಲಿ ಯಾವುದು ಸೇರುವುದಿಲ್ಲ?
Answer
Question Cancelled
75
ಮರದ ಚೌಕಾಕಾರದ ಸ್ತಂಭ 10 ಸೆಂ. ಮೀ. ಉದ್ದದ ತಳದ ಬದಿಗಳನ್ನು ಹೊಂದಿದೆ ಮತ್ತು ದುಂಡುಗಂಬ 20 ಸೆಂ. ಮೀ. ಎತ್ತರವಾಗಿದೆ. ಹಾಗಾದರೆ ಇದರಿಂದ ಕೆತ್ತಬಹುದಾದ ಗರಿಷ್ಠ ಗಾತ್ರದ ವೃತ್ತ ಸ್ತಂಭ ಘನಫಲ ಎಷ್ಟು ?
Answer
D. 500 πcm²
76
ಕೆಳಗಿನವುಗಳಲ್ಲಿ ಯಾವುದು ಸಮಾನಾಂತರ ಚತುರ್ಭುಜವಾಗಿದೆ ?
Answer
C. ಬೆಸ ಸಂಖ್ಯೆಗಳ ಅರ್ಧದಷ್ಟು ಭಿನ್ನರಾಶಿಗಳ ಅನುಕ್ರಮ
77
5/16 ರ ದಶಮಾಂಶ ರೂಪ ಯಾವುದು ?
Answer
A. .3125
78
ಆರು ಕೊಳವೆಗಳಿಂದ ಟ್ಯಾ ಕ್ ತುಂಬಿಸಲು ಒಂದು ಗಂಟೆ20 ನಿಮಿಷಗಳು ಬೇಕಾಗುತ್ತವೆ. ಹಾಗಾದರೆ ಐದು ಕೊಳವೆಗಳಿಂದ ತುಂಬಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?
Answer
D. 96
79
ಗಡಿಯಾರದ ಸಮಯ 7.30 ಆಗಿದ್ದರೆ, ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳು ನಡುವಿನ ಕೋನ ಎಷ್ಟು ?
Answer
C. 45
80
21 ಎಂಬುದು ಯಾವ ಸಂಖ್ಯೆಯ 35% ಆಗಿದೆ ?
Answer
A. 60
81
Use an appropriate article. After a long enquiry, they bought _____ ewe from Chennai.
Answer
B. a
82
Complete the given sentence using a suitable preposition. The proposal had significant drawbacks so she was angry _____ my decision to accept it.
Answer
D. at
83
Which of the following is correctly spelt ?
Answer
C. Lapidary
84
Find one word for ‘A public place for walking’.
Answer
A. Promenade
85
She said to him, “Stay here until your turn comes”. Report the given sentence.
Answer
C. She requested him to stay there until his turn came.
86
Which of the following words is the antonym of the word ‘defiance’ ?
Answer
B. Submission
87
Identify the meaning of the idiomatic expression. “To make the wind out of sails’
Answer
Question Cancelled
88
Identify the underlined word with correct parts of speech. A long night of travelling left me with bloodshot eyes.
Answer
A. Adjective
89
Choose the correct question tag. Few people seem to understand these new regulations, ?
Answer
C. Do they
90
Complete the given sentence using a suitable phrasal verb. Everyone expected him to _____ within a week and start succeeding.
Answer
A. come around
91
ಕೆಳಗಿನವುಗಳಲ್ಲಿ ‘ವಿಪಿನ’ ಪದದ ಸಮಾನಾರ್ಥಕ ಪದ ಯಾವುದು ?
Answer
C. ಕಾಡು
92
‘ಒಡೋಡಿ’ ಎಂಬುದೊಂದು __________ ಪದವಾಗಿದೆ.
Answer
A. ದ್ವಿರುಕ್ತಿ
93
‘ಬೆನ್ನುತಟ್ಟು’ – ಈ ಪದವು
Answer
D. ನುಡಿಗಟ್ಟು
94
"ಒಗ್ಗಟ್ಟು' ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ ?
Answer
C. ದ್ವಿಗು
95
ಜಾನಕಿ ಶ್ರೀನಿವಾಸಮೂರ್ತಿಯವರ ಕಾವ್ಯನಾಮ ಯಾವುದು ?
Answer
B. ವೈದೇಹಿ
96
‘ರವೀಂದ್ರ’ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ ?
Answer
C. ಸವರ್ಣದೀರ್ಘ ಸಂಧಿ
97
ಕೆಳಗಿನವುಗಳಲ್ಲಿ ಸರಿಯಾದ ಪದ ಯಾವುದು ?
Answer
A. ಎಂಡೋಸಲ್ಫಾನ್
98
ಕೆಳಗಿನವುಗಳಲ್ಲಿ ಸರಿಯಾದ ವಾಕ್ಯ ಯಾವುದು ?
Answer
B. ಬದುಕನ್ನು ಬೆಳಗಿಸಲು ಪುಸ್ತಕಗಳೇ ದಾರಿದೀಪ
99
‘ಮನೆಯೇ ಧರ್ಮಾಶ್ರಮ’ ಇಲ್ಲಿರುವ ಅಲಂಕಾರ ಯಾವುದು ?
Answer
C. ರೂಪಕ
100
The pen is mightier than the sword.
Answer
A. ಖಡ್ಗಕ್ಕಿಂತ ಲೇಖನಿಯೇ ಹರಿತ
Discussion
Ask a doubt or share a tip.
No comments yet — start the discussion.