| Post Name | Peon (SR from ST only) - Kerala State Film Development Corporation Ltd |
|---|---|
| Question Paper Code | 033/2019 |
| Category Code | 307/2018 |
| Medium of Question | KANNADA |
| Exam Type | OMR Examination |
| Total Questions | 100 |
1
"sede ಶೈಕ್ಷಣಿಕ ನಿಯಮ”ದ ಸ್ಥಾಪಿಸಿದ ಸಚಿವರು ಯಾರು?
Answer
D. ಜೋಸೆಫ್ ಮುಂಡಶ್ತೇರಿ
2
2... ಭೋಪಾಲ್ ದುರಂತದ ಕುರಿತು ಡೊಮಿನಿಕ್ ಲೇಪಿಯರ್ ಬರೆದ ಪುಸ್ತಕ ಯಾವುದು?
Answer
C. ಇಟ್ ವಾಸ್ ಫೈವ್ ಪಾಸ್ಟ್ ಮಿಡ್ನೈಟ್..
3
8... ರಾಷ್ಟೀಯ ಹೆದ್ದಾರಿ-17 ಎರ್ನಾಕುಳ೦ ಜಿಲ್ಲೆಯ ಎಡಪ್ಪಳ್ಳಿಯಿ೦ದ ಆರಂಭಗೊಳ್ಳುತ್ತದೆ. ಅದು ಕೊನೆಗೊಳ್ಳುವುದು ಎಲ್ಲಿ?
Answer
B. ಪನವೇಲ್
4
ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ದಿವಸವನ್ನು ಆಚರಿಸುವುದು :
Answer
A. ಡಿಸೆಂಬರ್ 10
5
ತನ್ನ ಮಗನಿಂದ ಪ್ರಕಾಶಿಸಲ್ಪಟ್ಟು, ಬಿಡುಗಡೆಗೊಳಿಸಿದ "ಟೂ ಸೈಂಟ್ಸ್” ಪುಸ್ತಕದ ಲೇಖಕರು ಯಾರು?
Answer
C. ಅರುಣ್ ಶೌರಿ
6
ಕಟ್ಟಡದ ಒಳಗಡೆ ಇರುವ ಜನರನ್ನು ಅವರಿಗೆ ತಿಳಿಯದಂತೆ ನಿಗಾ ವಹಿಸಲು ಸಹಕರಿಸುವ ಉಪಕರಣ "ಥರ್ಮಲ್ ಇಮೇಜಿಂಗ್ ಡೋರ್'ನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಏಜೆನ್ಸಿಯು ವಿಕಾಸಗೊಳಿಸಿದೆ. ಅದರ ಹೆಸರೇನು?)
Answer
D. DE
7
ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಎಜ್ಜಾನಿ ಯಾರು9
Answer
B. ಪ್ರಣವ್ ಮುಖರ್ಜಿ
8
ಹಿಮಾಲಯದ ತಪ್ಪಲು ಗ್ರಾಮಗಳಲ್ಲಿ ಕಾಡನ್ನು ರಕ್ಷಿಸುವುದಕ್ಕಾಗಿ "ಸುಂದರ್ಲಾಲ್ ಬಹುಗುಣ" ಅವರು ಆರಂಭಿಸಿದ ಪ್ರಾಜೆಕ್ಟ್ :
Answer
D. ಗ್ರೀನ್ Rees
9
ಯಾವ ಸ್ಥಾತಂತ್ರ್ಯ ಹೋರಾಟಗಾರನನ್ನು "ಇ೦ಡಿಯನ್ ಅನ್ಈಸಿನೆಸ್ ಪ್ರಾಬ್ಲೆಮ್” ಎಂದು ಕರೆಯಲಾಗುತ್ತದೆ?)
Answer
A. ಗೋಪಾಲಕೃಷ್ಣ ಗೋಖಲೆ
10
"ಭಾರತವು ಒಂದು ರಾಷ್ಟ" ಎಂದು ಭಾರತದ ರಾಷ್ಟ್ರೀಯ ಪ್ರತಿಜ್ಞೆಯಾಗಿ ಘೋಷಣೆ ಪಡೆದ ದಿನ :
Answer
B. 1947ಆಗಸ್ಟ್ 15
11
ಕೇರಳದ ನಿಯೋಲಿಥಿಕ್ ಕೇಂದ್ರ ಯಾವುದು?)
Answer
C. ಮರಯೂರ್
12
ಜಿ.ಎಸ್.ಟಿ. DOT ಕರೆಯಲ್ಪಡುವ ಸರಕು ಮತ್ತು ಸೇವಾ ತೆರಿಗೆಯನ್ನು ಭಾರತವು ಎಂದಿನಿಂದ ಆರಂಭಿಸಿತು?
Answer
B. 2017 ಜೂನ್ 1
13
ಸುಪ್ರೀಂಕೋರ್ಟ್ನ ಮೊದಲ ಮುಖ್ಯ ನ್ಯಾಯಾಧೀಶರು :
Answer
D. ಮಾರ್ಕಾಂಡೇಯ ಕಟ್ಟು
14
ಅರ್ಥಶಾಸ್ತಕ್ಕಾಗಿ ನೋಬೆಲ್ ಪುರಸ್ಕಾರವನ್ನು ಗಳಿಸಿದವರು :
Answer
B. ಸಿ.ವಿ. ರಾಮನ್
15
"Ses ಆಯೋಗವು "ಯೋಜನಾ ಆಯೋಗ'ದ ಬದಲಿಗೆ ಜಾರಿಗೆ wos. ಅದು ಜಾರಿಗೆ wow ದಿನ :
Answer
A. 2016 ಜೂಲೈ 1
16
"ಸಂವಿಧಾನಾತ್ಮಕ ಪರಿಹಾರದ ಹಕ್ಕು” ಭಾರತೀಯ ಸಂವಿಧಾನದ "ಹೃದಯ ಮತ್ತು ಆತ್ಮ" ಎಂದು ಹೇಳಿದವರು:
Answer
C. ಸರದಾರ್ ವಲ್ಲಭ ಬಾಯಿ ಪಟೇಲ್
17
"ಬ್ರಿಟಿಷ್ ಇಂಡಿಯಾದ ಇಂಡಿಗೋ ಫಾರ್ಮರ್ಸ್ ಮಿಸ್ಪರಿ”ಯನ್ನು ವಿವರಿಸುವ ನಾಟಕ :
Answer
A. ಆನಂದಮಠ
18
ಯಾವ ರಾಜ್ಯವನ್ನು "ಭಾರತೀಯ ರಾಷ್ಟ್ರೀಯ ಆಂದೋಲನದ ನರ್ಸರಿ” ಎಂದು ಕರೆಯಲಾಗುತ್ತದೆ?
Answer
D. ಕೇರಳ
19
"ಗಡಿನಾಡಿನ MOD" ಎ೦ದು ಕರೆಯಲ್ಪಡುವವರು :
Answer
A. ಸರ್ದಾರ್ ಪಟೇಲ್
20
ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಜೀವನ ಅನುಭವವನ್ನು ವಿವರಿಸುವ ಸಿನಿಮಾ "ಮೇಕಿಂಗ್ ಆಫ್ ಮಹಾತ್ಮಾ'ದ ನಿರ್ದೇಶಕರು ಯಾರು?
Answer
C. ರಿಚರ್ಡ್ ಅಲ್ಲನ್ಬೆರೋ
21
"ನಯೀ ತಾಲೀಮ್” ಎನ್ನುವ ಶೈಕ್ಷಣಿಕ ಪ್ರಾಜೆಕ್ಟ್ನ್ನು ವಿನ್ಯಾಸಗೊಳಿಸಿದವರು :
Answer
B. ಡಾ. ರಾಜೇಂದ್ರ ಪಸಾದ್
22
"ಪಂಚಶೀಲ ಒಪ್ಪಂದ”ದಲ್ಲಿ ಸಹಿ ಹಾಕಿದ ಪ್ರಧಾನಮಂತ್ರಿ ಯಾರು?
Answer
C. ವಿ.ಪಿ. ಸಿ೦ಗ್
23
ಪಳಶ್ಶಿ ರಾಜನ ಕುರಿತು "ಕೇರಳ ROBT" ಎ೦ಬ ಪುಸ್ತಕವನ್ನು ಬರೆದವರು :
Answer
D. ಕೆ.ಆರ್. ನಾರಾಯಣನ್
24
"ಮ್ಯಾಂಗ್ರೋವ್ ಕಾಡುಗಳ ರಕ್ಷಣೆ'ಗೆ ಪ್ರಸಿದ್ದರಾದವರು
Answer
A. ಮಯಿಲಮ್ಮ
25
ವಾಸ್ತುವಿನ್ಯಾಸದ ಗಾಂಧೀಜಿ ಎಂದು ಕರೆಯಲ್ಪಡುವವರು
Answer
B. ಪಿ.ಆರ್. ಡಿ. ದತ್ತನ್
26
2017 ರಲ್ಲಿ ಏಷ್ಯನ್ ಅಥ್ಲೀಟ್ ಮೀಟ್ ನಡೆದದ್ದು ಎಲ್ಲಿ?
Answer
C. ಬೆ೦ಗಳೂರು
27
ಭಾರತೀಯ ಕ್ರೀಡೆಗಳ 'ಸ್ವರ್ಣಕನ್ಯೆ' (ಗೋಲ್ಡನ್ ಗರ್ಲ್) ಎ೦ದು ಕರೆಯಲ್ಪಡುವವರು :
Answer
D. ಎ೦.ಡಿ. ವಲ್ಲಮ್ಮಾ
28
ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ವಿಮಾನ ನಿಲ್ದಾಣ :
Answer
C. ಕರಿಪೂರ್ ಅ೦ತರ್ ರಾಷ್ಟ್ರೀಯ ಎಮಾನ ನಿಲ್ದಾಣ, ಕಲ್ಲಿಕೋಟೆ
29
ಮಧ್ಯಕಾಲೀನ ಭಾರತದ ಮೊದಲ ಮತ್ತು ಅಂತಿಮ ಮಹಿಳಾ ಆಡಳಿತಗಾರ್ತಿ :
Answer
D. ನೂರ್ಜಹಾನ್
30
ಭಾರತದಲ್ಲಿ ಮೊದಲಬಾರಿ ಕರೆನ್ಸಿ ನೋಟ್ನ್ನು ಮುದ್ರಿಸಿದವರು :
Answer
B. ಅಲ್ಲಾವುದ್ದೀನ್ ಖಿಲ್ಜಿ
31
"ಅಷ್ಟಪ್ರಧಾನ್” ಎನ್ನುವ ಮಂತ್ರಿಸಭೆ ಯಾವ ರಾಜವಂಶಕ್ಕೆ ಸಂಬಂಧಿಸಿದ್ದು?
Answer
D. ಮರಾಠಾ
32
ಮಲಯಾಳದ ಮೊದಲ "ಕಂಪ್ಲೀಟ್ ಬುಕ್" :
Answer
D. ಅರ್ಥ ನಿರೂಪಣ೦
33
"ದಿಲ್ಲಿ ಚಲೋ" ಘೋಷಣೆಯನ್ನು ಕೂಗಿದವರು :
Answer
A. ಗಾ೦ಧೀಜಿ
34
TRAIT ಶಿಫಾರಸ್ಸಿನಂತೆ ಸಂಪೂರ್ಣ ಭಾರತದಲ್ಲಿ ಪೋಲೀಸ್, ಅಗ್ನಿಶಾಮಕ ಮತ್ತು ಆ್ಯ೦ಬುಲೆನ್ಸ್ ಸೇವೆಗಳಿಗಾಗಿ ಜಾರಿಗೊಳಿಸಿದ ಸಾರ್ವಜನಿಕ ಸಂಖ್ಯೆ :
Answer
B. 108
35
"ಲಿಬರೇಟೆಡ್ ಇಂಡಿಯನ್ ನ್ಯೂಸ್ಪೇಪರ್" ಎಂದು ಕರೆಯಲ್ಪಡುವವರು :
Answer
C. ಲಾರ್ಡ್ ಡಾಲ್ಹಾಸಿ
36
ಅಂತರ್ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ತ್ರಿವರ್ಣದ್ದಜವನ್ನು ಹಾರಿಸಿದವರು :
Answer
D. ಸರೋಜಿನಿ ನಾಯ್ಡು
37
"ಪ್ರಚ್ಛನ್ನ WBA" ಎಂದು ಕರೆಯಲ್ಪಡುವವರು :
Answer
B. ಚಟ್ಟಂಬಿ ಸ್ವಾಮಿಗಳು
38
ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಭಾರತವನ್ನು ಆಳುವ ಅಧಿಕಾರವನ್ನು ಬ್ರಿಟಿಷ್ ಪಾರ್ಲಿಮೆಂಟ್ ಪಡೆದುಕೊಂಡ ವರ್ಷ :
Answer
C. 1757
39
"ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯಲ್ಪಡುವವರು :
Answer
D. ಮಹಾತ್ಮಾ ಗಾಂಧೀಜಿ
40
"ಚೂರ್ಣಿ" ನದಿಯ ಪ್ರಸಕ್ತ ಹೆಸರು :
Answer
A. ಭಾರತಹೊಳೆ
41
ಕೃಷಿ ಸ೦ಂಬ೦ಧಿತ ಗ್ರಾಮ ವಿಕಾಸಕ್ಕಾಗಿ ಕೆಲಸ ಮಾಡುತ್ತಿರುವ ಭಾರತದ ಮುಂಚೂಣಿಯಲ್ಲಿರುವ ಬ್ಯಾಂಕ್ :
Answer
B. ಮುದ್ರಾ ಬ್ಯಾಂಕ್
42
"ಮ್ಯಾನಿಫೆಸ್ಟೋ ಆಫ್ ಅವರ್ ಕಂಟಿ" ಎಂದು ಕರೆಸಿಕೊಳ್ಳುವ ಸಂವಿಧಾನ ಕಾನೂನಿನ ಭಾಗ :
Answer
C. ಮೂಲಭೂತ ಕರ್ತವ್ಯಗಳು
43
ಭಾರತದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿದ್ದವರು ಯಾರು?
Answer
D. ಜಯಲಲಿತಾ
44
"ಚೌರಿ ಚೌರಾ ಘಟನೆ"ಯಿಂದಾಗಿ ನಿಂತುಹೋದ ಆಂದೋಲನ :
Answer
A. Qa How Dow ಆಂದೋಲನ
45
ಮಾಹಿತಿ ತಂತ್ರಜ್ಞಾನ ಕಾನೂನು ಜಾರಿಗೆ ಬಂದ ವರ್ಷ :
Answer
B. 2011
46
ಭಾರತರತ್ನ ಪುರಸ್ಕಾರವನ್ನು ಪಡೆದ ಮೊದಲ ಭಾರತೀಯ ಮಹಿಳೆ :
Answer
C. ಪಿ.ಟಿ. ಉಷಾ
47
ಯಾವ ಪ್ರಧಾನಮಂತ್ರಿಯ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ 9
Answer
D. ಚರಣ್ ಸಿ೦ಗ್
48
ಭಾರತದ ಅಕ್ಕಿಯ ಪಾತ್ರೆ" (ರೈಸ್ ಬೌಲ್ ಆಫ್ ಇಂಡಿಯಾ) HOD ಕರೆಯಲ್ಪಡುವುದು :
Answer
D. ಪಂಜಾಬ್-ಹರಿಯಾಣ ಪ್ರಸ್ಥಭೂಮಿ
49
"ಕೊರ್ಟೊನೋ ಪೋಲಿಸ್" ಎಂದು ಕರೆಯಲ್ಪಡುವ ಸ್ಥಳ
Answer
C. ಚೆನ್ನೈ
50
"ಭಾರತದ ಮೆಕ್ಕಾ” ಎಂದು ಕರೆಯಲ್ಪಡುವ ಸ್ಥಳ
Answer
A. ಬೆ೦ಗಳೂರು
51
ಕಲ್ಪನಾ ಚಾವ್ಲಾ ಪ್ರಯಾಣಿಸಿದ ಅ೦ತರಿಕ್ಷ ನೌಕೆ ಯಾವುದು)
Answer
B. A, grey”
52
ಯಾವ ಉಪಕರಣವು ಗ್ರೀನಿಜ್ ಸಮಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ 9
Answer
C. ಟೆಲುರೋಮೀಟರ್
53
ಭಾರತದ ದಕ್ಷಿಣ ತುದಿ ಯಾವುದು?
Answer
A. ಕವರಟ್ಟಿ
54
ಭಾರತದಲ್ಲಿ ಕೊನೆಯದಾಗಿ ರೂಪುಗೊಂಡ ರಾಜ್ಯ :
Answer
C. ಆಂಧ್ರಪದೇಶ
55
ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ನಾವು ಎಲ್ಲಿ ನೋಡಬಹುದಾಗಿದೆ?
Answer
D. ಹಿಮಾಲಯ
56
ಭಾರತದಲ್ಲಿ ಎಷ್ಟು ಸಮಯ-ವಲಯ (ಟೈಂ ರೋನ್)ಗಳಿವೆ9
Answer
B. 3
57
ದಕ್ಷಿಣ್ ಭೋಜನ್ ಎಂದು ಕರೆಯಲ್ಪಡುವ ರಾಜ :
Answer
A. ಚಿತ್ರ ತಿರುನಾಳ್
58
1936 ರಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಳುತ್ವ ವಹಿಸಿದವರು :
Answer
B. ಇ.ಎಂ.ಎಸ್.
59
ಆಗಸ್ಟ್ 15 ಭಾರತದ ಸ್ವಾತಂತ್ರ್ಯ ದಿನ. ಅದೇ ದಿನದಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ಮತ್ತೊಂದು
Answer
D. ಕೆನಡಾ
60
ಅ೦ತರ್ ರಾಷ್ಟ್ರೀಯ ಮಣ್ಣಿನ ವರ್ಷ :
Answer
C. 2010
61
ಕೇರಳದಲ್ಲಿರುವ ಮುಖ್ಯ ಅಕ್ಕಿ ಸಂಶೋಧನಾ ಕೇಂದ್ರ :
Answer
B. ಕೊಚ್ಚಿ
62
ಎಲ್ಲಾ ವಿಧದ ಹುಲ್ಲುಗಳಲ್ಲಿ ಅತ್ಯಂತ ದೊಡ್ಡ ಜಾತಿಯ ಹುಲ್ಲು :
Answer
A. ತಪ್ಪಿಯೊಕ್ಕ
63
ಆಫ್ರಿಕಾದ ಲಿಬೆರಿಯಾದಲ್ಲಿ ಸಾವಿರಾರು ಜನರು ಬಾವಲಿಯಿ೦ದ ಸಂಕ್ರಮಣಗೊ೦ಡ ರೋಗಕ್ಕೆ ತುತ್ತಾಗಿ ಮರಣ ಹೊಂದಿದರು. ಆ ರೋಗ ಯಾವುದು)
Answer
C. ಕರಿಪ್ಪನಿ
64
ಸಾ೦ಭಾರ ಪದಾರ್ಥಗಳಲ್ಲಿ ಕಪ್ಪುಚಿನ್ನ ಎಂದು ಕರೆಯಲ್ಪಡುವುದು :
Answer
B. ಏಲಕ್ಕಿ
65
"ವಿಶ್ವ ಪರಿಸರ OS" ಆಚರಿಸುವುದು :
Answer
A. ಜಲೈ 5
66
ಯಾವ ವಿಟಾಮಿನ್ ಕೊರತೆಯಿಂದಾಗಿ ಸ್ಕರ್ವಿ ರೋಗ ಉಂಟಾಗುತ್ತದೆ?
Answer
C. C
67
ಮಾನವ ಶರೀರದಲ್ಲಿರುವ ಅತ್ಯಂತ ದೊಡ್ಡ GON ಯಾವುದು?
Answer
C. ಉಸಿರಾಟ ವ್ಯವಸ್ಥೆ
68
18 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಿಗಾಗಿ ಆರೋಗ್ಯ ಇಲಾಖೆಯಿಂದ ಜಾರಿಗೊಳಿಸಲಾದ ಉಚಿತ ವೈದ್ಯಕೀಯ ಸೇವಾ ಯೋಜನೆ ಯಾವುದು)
Answer
D. ಕಾರುಣ್ಯಂ
69
ಮಾನವ ಶರೀರದ ಬೆಳವಣಿಗೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುವ ಆಹಾರ :
Answer
B. ಕೊಬ್ಬು
70
ಪೀರಿಯಡಿಕ್ ಟೇಬಲ್ನಲ್ಲಿ 18 ನೇ ಗ್ರೂಪ್ನ ಗ್ಯಾಸ್ನ್ನು ಇನರ್ಟ್ ಗ್ಯಾಸ್ ಎನ್ನಲಾಗುತ್ತದೆ. ಇವುಗಳಲ್ಲಿ ಯಾವುದು ಇನರ್ಟ್ ಗ್ಯಾಸ್ ಅಲ್ಲ?
Answer
C. ಹೈಡ್ರೋಜನ್
71
ಅಣುಶಕ್ತಿ ಸ್ಥಾವರಗಳಲ್ಲಿ ಬಳಸುವ ಹೈಡ್ರೋಜನ್ ಐಸೋಟೋಪ್ ಯಾವುದು?
Answer
C. ಟ್ರಶ್ತಮ್
72
ಲೋಹಗಳ ತಯಾರಿಕೆಯಲ್ಲಿ ಬಳಸುವ ಖನಿಜಪದಾರ್ಥಗಳನ್ನು ಅದಿರು ಎನ್ನಲಾಗುತ್ತದೆ. ಇವುಗಳಲ್ಲಿ ಅಲ್ಯೂಮಿನಿಯಂನ ಅದಿರು ಯಾವುದು)
Answer
B. ಕೆಲಾಮಿನ್
73
IS] ಅರ್ಹತೆಗೆ ಅನುಸಾರವಾಗಿ ಪ್ರಥಮ ದರ್ಜೆಯ ಟಾಯ್ದೆಟ್ ಸೋಪ್ನಲ್ಲಿ ಟಿ.ಎಫ್.ಎಂ. ಎಷ್ಟು ಶೇಕಡಾಕ್ಕಿಂತ ಕಡಿಮೆ ಇರಬಾರದು?
Answer
D. 80%
74
ವಾತಾವರಣದಲ್ಲಿ ಯಾವ ಪದಾರ್ಥವು (ಎಲೆಮೆಂಟ್) ಹೆಚ್ಚಿನ ಪ್ರಮಾಣದಲ್ಲಿರುತ್ತದೆ?
Answer
C. ನೈಟ್ರೋಜನ್
75
ಡ್ಯಾಂನಿಂದ ಒಂದು ಪೆನ್ಸ್ಟೋಲ್ ಟ್ಯೂಬ್ನ ಮೂಲಕ ನೀರು ಕೆಳಮುಖವಾಗಿ ಹರಿಯುವಾಗ, ಯಾವ ರೂಪದ ಶಕ್ತಿಯು ಬಿಡುಗಡೆಯಾಗುತ್ತದೆ?
Answer
C. ಕೆಮಿಕೆಲ್ ಎನರ್ಜಿ
76
ಪ್ರಾಥಮಿಕ ವರ್ಣಗಳು ಕೆಲವೊ೦ದು ಹಸಿರು ಮತ್ತು ಕೆಂಪು ಪ್ರೀಕ್ವೆನ್ಸಿಗಳೊ೦ದಿಗೆ ಜೊತೆಗೂಡಿದಾಗ, ಯಾವ ದ್ವಿವರ್ಣವು ರೂಪುಗೊಳ್ಳುತ್ತದೆ ?
Answer
B. 3) ಸ್ಯಾನ್
77
ಸಾಧಾರಣ ವಾತಾವರಣದ ಒತ್ತಡದಲ್ಲಿ ಹಿಮಗಡ್ಡೆಯು ಕರಗಲು ಸೆಲ್ಸಿಯಸ್ ಮಾಪಕದಲ್ಲಿ ಇರಬೇಕಾದ ಉಷ್ಣತೆ
Answer
C. 37°C
78
ಬಿಸಿ ಮಾಡಿದಾಗ, ಕೆಲವು ಘನವಸ್ತುಗಳು ನೇರವಾಗಿ ಅನಿಲ ರೂಪವನ್ನು ಹೊಂದುತ್ತವೆ. ಈ ಪ್ರಕ್ರಿಯೆಯು ಏನೆನಿಸಿಕೊಳ್ಳುತ್ತದೆ?
Answer
B. ಕಂಡೆನ್ಷೇಶನ್
79
ಸಮಾನಾಂತರ ಬೆಳಕಿನ ಕಿರಣಗಳ ದಿಕ್ಬರಿವರ್ತನೆಯ ಪ್ರಕ್ರಿಯೆಗೆ ಏನೆನ್ನುತ್ತಾರೆ?
Answer
C. ರಿಫಕ್ಷನ್
80
ಎನ್ನುವುದು 2 ಆದರೆ, ೩೫.11 ನ ಬೆಲೆಯೇನು?) ರಿ
Answer
A. 5
81
3°3 8 ಪಟ್ಟು ಎಂದರೆ ಎಷ್ಟು?
Answer
A. 3°
82
3.4 ಎಂದರೆ ಎಷು9 77 ಆ
Answer
A. ಒಂದು ಭಾಗ
83
0.06 ಕ್ಕೆ ಯಾವುದು ಸಮವಲ್ಲ? 6 A .6% B) —
Answer
D. 6% 50 °
84
ಇವುಗಳಲ್ಲಿ ಯಾವ ಸಂಖ್ಯೆಯು ಯಣಾತ್ಮಕ ಸಂಖ್ಯೆಯಾಗಿದೆ?
Answer
A. 2x-2x2
85
ಇವುಗಳಲ್ಲಿ ಗುಂಪಿನಿಂದ ಭಿನ್ನವಾದುದನ್ನು ಆರಿಸಿ.
Answer
C. 8, 15,17
86
590 ಎನ್ನುವುದು 1180 ರ ಎಷ್ಟು ಶೇಕಡಾ?
Answer
B. 20%
87
& ಯಿ೦ದ BA ಕ್ರಮಿಸುವ ವೇಗವು 40 ಕಿ.ಮೀ./ಘಂಟೆ, ಮತ್ತು 8 ಯಿಂದ AT ಕ್ರಮಿಸುವ ವೇಗವು 60 ಕಿ.ಮೀ./ಘಂಟೆ ಆಗಿದ್ದರೆ, ಸರಾಸರಿ ವೇಗ ಎಷ್ಟು?)
Answer
A. 50
88
ಸಿಯಿಂದ BN ಕ್ರಮಿಸುವ ವೇಗವು 40 ಕಿಮೀ./ಘಂಟೆ, ಮತ್ತು ಔBಯಿಂದ ಸಿಗೆ ಕ್ರಮಿಸುವ ವೇಗವು 60 ಕಿ.ಮೀ./ಘಂಟೆ ಆಗಿದ್ದರ, ಸರಾಸರಿ ವೇಗ ಎಷ್ಟು
Answer
D. 48
89
0.0142 + 0.2543 + 0.5204 + 0.21110 ಮೌಲ್ಯವೆಷ್ಟು?
Answer
C. 0.1
90
0.0142 + 0.2543 + 0.5204 + 0.2111 ರ WO WA?
Answer
B. 1
91
5 ಲಕ್ಷ ರೂಪಾಯಿ ಮೌಲ್ಯದ ಕಾರಿನ ಬೆಲೆಯನ್ನು 30% ಹೆಚ್ಚಿಸಿ, 20% ಇಳಿಸಿದಾಗ, ಕಾರಿನ ಬೆಲೆಯಲ್ಲಿ ಉಂಟಾಗುವ ವ್ಯತ್ಯಾಸವೇನು?
Answer
C. 4% ಇಳಿಕೆ
92
72,192,360 ಈ ಸಂಖ್ಯೆಗಳ ಅತ್ಯಂತ ದೊಡ್ಡ ಸಾಮಾನ್ಯ ವಿಭಾಜಕ ಸಂಖ್ಯೆ ಯಾವುದು?
Answer
D. 12
93
ಒ೦ದು ಶಾಲೆಯಲ್ಲಿ ಹುಡುಗರು ಮತ್ತು ಹುಡುಗಿಯರ ಸರಾಸರಿಯನ್ನು 3: 4 ಎ೦ದು ತಿಳಿಯಲಾಗಿದೆ. ಒಟ್ಟು ಎದ್ಯಾರ್ಥಿಗಳ ಸಂಖ್ಯೆ 1722 ಆಗಿದ್ದರೆ, ಅಲ್ಲಿರುವ ಒಟ್ಟು ಹುಡುಗರ ಸಂಖ್ಯೆ ಎಷ್ಟು?
Answer
C. 1
94
10 ವರ್ಷಗಳ ಮೊದಲು ಅಪ್ಪ ಮತ್ತು ಮಗನ ವಯಸ್ಸಿನ ನಡುವಿನ ಅನುಪಾತವು 7: 8 ಇತ್ತು ಈಗ ಅವರಿಬ್ಬರ ವಯಸ್ಸಿನ ನಡುವಿನ ಅನುಪಾತವು 3:2 ಇದೆ. ಹಾಗಿದ್ದರೆ, ಮಗನ ವಯಸ್ಸು ಎಷ್ಟು?
Answer
A. 10
95
7.22 x 7.22 +2 x 7.22 x 2.78 + 2.78 x ೩.78 ಇದರ ವರ್ಗಮೂಲ ಎಷ್ಟು?
Answer
B. 100
96
5+54+5-5x54+54+5x5 :ಇದರ ಮೌಲ್ಯವೆಷ್ಟು?
Answer
A. 81
97
425.763 ದಶಮಾಂಶ ಸಂಖ್ಯೆಯಲ್ಲಿ 10° ರ ಸ್ಥಾನದಲ್ಲಿ ಬರುವ ಸ೦ಖ್ಯೆ ಯಾವುದು?)
Answer
C. 3
98
0.1225 ಇದರ ವರ್ಗಮೂಲ ಯಾವುದು)
Answer
D. 0.035
99
ಗಡಿಯಾರವೊ೦ದರಲ್ಲಿ ಸಮಯ 11.40 ಆಗಿದ್ದಾಗ, ದರ್ಪಣದಲ್ಲಿ ಕಾಣಿಸುವ ಪ್ರತಿಬಿ೦ಬದಲ್ಲಿ ಸಮಯ ಎಪ್ಪೆಂದು ತೋರಿಸುತ್ತದೆ?
Answer
B. 11.40
100
ಗಡಿಯಾರವೊಂದರಲ್ಲಿ ಸಮಯ 11.40 ಆಗಿದ್ದಾಗ, ದರ್ಪಣದಲ್ಲಿ ಕಾಣಿಸುವ ಪ್ರತಿಬಿಂಬದಲ್ಲಿ ಸಮಯ ಎಷ್ಟೆಂದು ತೋರಿಸುತ್ತದೆ?
Answer
D. 12.20
Discussion
Ask a doubt or share a tip.
No comments yet — start the discussion.