| Post Name | POLICE CONSTABLE (Armed Police Bettalion) - KERALA POLICE |
|---|---|
| Question Paper Code | 123/2023 |
| Category Code | 537/2022 |
| Date of Test | 15 July 2023 |
| Medium of Question | KANNADA |
| Exam Type | OMR Examination |
| Total Questions | 100 |
1
‘ಹಕ್ಕುಗಳ ಮಸೂದೆ’ (ಬಿಲ್ ಆಫ್ ರೈಟ್ಡ್) ಎಂಬ ಪ್ರಸಿದ್ದ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಆಡಳಿತಗಾರರು ಯಾರು ?
Answer
A. ವಿಲಿಯಂ III, ಮೇರಿ II
2
ಯೂರೋಪಿನಲ್ಲಿ ಆಸ್ಟಿಯನ್ ಉತ್ತರಾಧಿಕಾರತ್ವ ಸಮರಕ್ಕೆ ಉತ್ತರೋತ್ತರವಾಗಿ ಭಾರತದಲ್ಲಿ ಬ್ರಿಟಿಷರು ಮತ್ತು ಫ್ರೆಂಚರ ನಡುವೆ ನಡೆದ ಯುದ್ದ ಯಾವುದು ?
Answer
D. ಮೊದಲ ಕರ್ನಾಟಕ ಯುದ್ದ
3
ಕೆಳಗಿನ ಘಟನೆಗಳನ್ನು ಅವು ಸಂಭವಿಸಿದ ವರ್ಷಕ್ಕೆ ಅನುಗುಣವಾಗಿ ಜೋಡಿಸಿ. 1. ವೇಲು ತಂಬಿಯ ಬಂಡಾಯ 2. ಸಂತಾಲ್ ಬಂಡಾಯ 3. ಸನ್ಯಾಸಿ ಬಂಡಾಯ 4. ಸಿಪಾಯಿ ದಂಗೆ
Answer
B. 3, 1, 2, 4
4
ಈ ಕೆಳಗಿನವುಗಳಲ್ಲಿ ಆಯಿಲ್ಯಂ ತಿರುನಾಳ್ ಮಹಾರಾಜರಿಗೆ ಸಂಬಂಧಿಸಿದ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ ?
Answer
C. ಕೊಲ್ಲಂ-ಚೆಂಕೋಟಾ ರೈಲು ಮಾರ್ಗವನ್ನು ಪ್ರಾರಂಭಿಸಲಾಯಿತು
5
ಎಲ್ಲಾ ಮೂರು ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಏಕೈಕ ಭಾರತೀಯ ನಾಯಕ
Answer
A. ಡಾ. ಬಿ.ಆರ್. ಅಂಬೇಡ್ಗರ್
6
ವಿಶ್ವಸಂಸ್ಥೆಯ ಪ್ರಸಕ್ತ ಪ್ರಧಾನ ಕಾರ್ಯದರ್ಶಿ
Answer
B. ಆ್ಯಂಟೋನಿಯೊ ಗುಟೆರಸ್
7
ಭೂಮಿಯ ಯಾವ ಪದರವನ್ನು ‘NIFE’ ಎಂದು ಕರೆಯಲಾಗುತ್ತದೆ ?
Answer
D. ಇನ್ನರ್ ಕೋರ್
8
ವಾಯುಮಂಡಲದ ಯಾವ ಪದರವು ವಿಮಾನಗಳ ಚಲನೆಗೆ ಹೆಚ್ಚು ಸೂಕ್ತವಾಗಿದೆ ?
Answer
C. ಸ್ಟಾಟೊಸ್ಪಿಯರ್
9
ಯಾವ ಪರ್ಯಾಯ ದ್ವೀಪದ ನದಿಯು "ಕಬನಿ"ಯ ಉಪನದಿಯಾಗಿದೆ ?
Answer
A. ಕಾವೇರಿ
10
ಭಾರತದ ಅತ್ಯಂತ ಪಶ್ಚಿಮದ ಬಂದರು
Answer
C. ಕಾಂಡ್ಲಾ
11
ಗಂಗಾನದಿಯ ಜವುಗು ನದಿ ಮುಖಜಭೂಮಿ (ಡೆಲ್ಟಾ) ಪ್ರದೇಶದಲ್ಲಿ ನೆಲೆಗೊಂಡಿರುವ ಜೀವಗೋಳ (Biosphere) ಮೀಸಲು
Answer
A. ಸುಂದರ್ಬನ್ನ
12
ಭಾರತದ ಅತಿ ದೊಡ್ಡ ಆಮದು ಸರಕು
Answer
A. ಪೆಟ್ರೋಲಿಯಂ
13
NITI ಆಯೋಗದ ಮೊದಲ ಉಪಾಧ್ಯಕ್ಷರು
Answer
B. ಅರವಿಂದ್ ಪನಗರಿಯಾ
14
ಯೋಜನಾ ಆಯೋಗವನ್ನು _____ ರಲ್ಲಿ ಸ್ಥಾಪಿಸಲಾಯಿತು.
Answer
B. ಮಾರ್ಚ್ 15, 1950
15
ಜಾಗತೀಕರಣವನ್ನು ವೇಗಕ್ಕೊಳಪಡಿಸುವ ಸಂಸ್ಥೆ
Answer
A. ವಿಶ್ವ ವ್ಯಾಪಾರ ಸಂಸ್ಥೆ (WTO)
16
‘ಅಮೃತ ಕಾಲಾಂ’ ಎಂಬ ಪದವು ಇದಕ್ಕೆ ಸಂಬಂಧಿಸಿದೆ.
Answer
A. ಬಜೆಟ್ 2023 – 24
17
ಕರ್ವೆ ಸಮಿತಿಯು ಭಾರತದಲ್ಲಿ ಯಾವ ವಲಯಕ್ಕೆ ಸಂಬಂಧಿಸಿದೆ ?
Answer
B. ಸಣ್ಣ ಪ್ರಮಾಣದ ಕೈಗಾರಿಕೆ
18
ನೀಲಿ ಕ್ರಾಂತಿ ಯಾವ ವಲಯಕ್ಕೆ ಸೇರಿದೆ ?
Answer
B. ಮೀನುಗಾರಿಕೆ
19
ಕೆಳಗಿನವುಗಳನ್ನು ಹೊಂದಿಸಿ. (ಭಾರತೀಯ ಸಂವಿಧಾನದಲ್ಲಿ ಹಕ್ಕುಗಳು) 1. ಶೀರ್ಷಿಕೆಗಳ ನಿಲುಗಡೆ 2. ಅವಕಾಶದ ಸಮಾನತೆ 3. ಅಸ್ಪೃಶ್ಯತೆ ನಿಷೇಧ 4. ಕಾನೂನಿನ ಮುಂದೆ ಸಮಾನತೆ D. ವಿಭಾಗ 16
Answer
B. 1-B 2-D 3-A 4-C
20
"ದೇಶದಾದ್ಯ ಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಒದಗಿಸಲು ರಾಷ್ಟವು ಶ್ರಮಿಸಬೇಕು" ಭಾರತದ ಸಂವಿಧಾನದ ಯಾವ ಭಾಗದಲ್ಲಿ ಈ ಹೇಳಿಕೆ ಇದೆ?
Answer
C. ಮಾರ್ಗದರ್ಶಿ ತತ್ರಗಳು
21
ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು ? 1. ನಲವತ್ತೆರಡನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಜಾರಿಗೊಳಿಸಲಾಗಿದೆ. 2. ಭಾರತವು ರಷ್ಯಾ ಮಾದರಿಯಲ್ಲಿವೆ. 3. ನಮ್ಮ ಸಂವಿಧಾನದಲ್ಲಿ 11 ಮೂಲಭೂತ ಕರ್ತವ್ಯ ಗಳಿವೆ. 4. ಆರರಿಂದ 14 ವರ್ಷಗಳ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೆತ್ತವರ ಕರ್ತವ್ಯ.
Answer
C. 1, 2, 3, 4
22
ಭಾರತದ ರಾಷ್ಟ್ರಪತಿಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು ? 1. ರಾಷ್ಟ್ರಾಧ್ಯಕ್ಷರ ಅವಧಿ ಮುಗಿದರೂ, ಅವರ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳುವವರೆಗೆ ಅವರು ಅಧಿಕಾರದಲ್ಲಿ ಮುಂದುವರಿಯಬಹುದು. 2. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ ರಾಷ್ಟ್ರಪತಿಯವರು ಉಪ-ರಾಷ್ಟ್ರಪತಿಯವರ ಮುಂದೆ ಪ್ರಮಾಣವಚನವನ್ನು ತೆಗೆದುಕೊಳ್ಳಬಹುದು. 3. ರಾಷ್ಟ್ರಪತಿಯವರನ್ನು ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆ ಮಾಡಬಾರದು. 4. ರಾಷ್ಟ್ರಪತಿ ವಿರುದ್ಧದ ದೋಷಾರೋಪಣೆಯ ವಿಚಾರಣೆಯನ್ನು ಲೋಕಸಭೆಯಲ್ಲಿ ಆರಂಭಿಸಬೇಕು.
Answer
A. 2, 3, 4
23
ಸಂವಿಧಾನದ 91ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು ? 1. ತಿದ್ದುಪಡಿ 2004 ರಲ್ಲಿ ಜಾರಿಗೆ ಬಂದಿತು. 2. ಕೇಂದ್ರ ಸಚಿವ ಸಂಪುಟವು ಪ್ರಧಾನಿ ಸೇರಿದಂತೆ ಲೋಕಸಭೆಯ 15% ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬಾರದು. 3. ಈ ತಿದ್ದುಪಡಿಯನ್ನು ಪ್ರಣಬ್ ಮುಖರ್ಜಿ ಅಧ್ಯಕ್ಷರಾಗಿದ್ದ ಸಮಿತಿಯು ಪ್ರಸ್ತಾಪಿಸಿತು. 4. ಈ ತಿದ್ದುಪಡಿಯು ರಾಜ್ಯ ಸಚಿವ ಸಂಪುಟಕ್ಕೂ ಅನ್ವಯಿಸುತ್ತದೆ.
Answer
D. 1, 2, 3, 4
24
ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು ? 1. ಪರಿಚ್ಛೇದ 348ರ ಪ್ರಕಾರ, ಸಂಸತ್ತಿನಲ್ಲಿ ಬಳಸಬೇಕಾದ ಭಾಷೆ ಇಂಗ್ಲಿಷ್ ಮತ್ತು ಹಿಂದಿ. 2. ಲೋಕಸಭೆಯ ಅಧ್ಯಕ್ಷರ ಅನುಮತಿಯೊಂದಿಗೆ, ಲೋಕಸಭೆಯ ಸದಸ್ಯರು ತನ್ನ ಮಾತೃಭಾಷೆಯಲ್ಲಿ ಸಂವಹನ ಮಾಡಬಹುದು. 3. ಸುಗ್ರೀವಾಜ್ಲೆಯನ್ನು ರಾಷ್ಟ್ರಪತಿಗಳು ಯಾವುದೇ ಸಮಯದಲ್ಲಿ ಹಿಂಪಡೆಯಬಹುದು. 4. ಭಾರತೀಯ ಸಂವಿಧಾನದಿಂದ ಅನುಮೋದಿಸಿರುವ 22 ಭಾಷೆಗಳಲ್ಲಿ ಇಂಗ್ಲಿಷ್ ಒಂದಾಗಿದೆ.
Answer
Question Cancelled
25
ಕೆಳಗೆ ನೀಡಿರುವವುಗಳಲ್ಲಿ ಯಾವುದು ಕಾನ್ಕರೆಂಟ್ (concurrent) ವಿಷಯವಾಗಿದೆ ? 1. ಕಾರ್ಮಿಕ ಸಂಘಟನೆಗಳು 2. ಸೈಬರ್ ಕಾನೂನು 3. ಬಾಹ್ಯಾಕಾಶ ತಂತ್ರಜ್ಞಾನ 4. ಕಂಪ್ಯೂಟರ್ ತಂತ್ರಜ್ಞಾನ
Answer
A. 1
26
ಕೇರಳ ಪಂಚಾಯತ್ ರಾಜ್ ಕಾಯಿದೆ ಯಾವಾಗ ಜಾರಿಗೆ ಬಂದಿತು ?
Answer
Question Cancelled
27
ವೃದ್ಧಾಶ್ರಮದ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ 2014 – 2015 ರಲ್ಲಿ ಯಾವ ಆಯುರ್ವೇದ ಚಿಕಿತ್ತಾ ಯೋಜನೆಯನ್ನು ಜಾರಿಗೊಳಿಸಲಾಯಿತು ?
Answer
D. ವಯೋ ಅಮೃತಂ ಯೋಜನೆ
28
ಕೇರಳ ರಾಜ್ಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ/ ಹೇಳಿಕೆಗಳು ಯಾವುವು ? 1. ಡಿಸೆಂಬರ್ 3, 1993 ರಂದು ಜಾರಿಗೆ ಬಂದಿತು 2. ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸುವ ಅಧಿಕಾರವನ್ನು ಹೊಂದಿದೆ 3. ಸ್ಥಳೀಯ ಸ್ವ-ಸರ್ಕಾರ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲಾಗುತ್ತದೆ 4. ಎ. ಶಾಜಹಾನ್ ಐಎಎಸ್ ಅವರು ಕೇರಳದ ಮುಖ್ಯ ಚುನಾವಣಾ ಆಯುಕ್ತರು
Answer
B. 2
29
ಈ ಕೆಳಗಿನವುಗಳಲ್ಲಿ ಯಾವುದು ಹೆತ್ತವರಿಬ್ಬರೂ ಅಥವಾ ಇವರಲ್ಲಿ ಒಬ್ಬರು ಮರಣ ಹೊಂದಿರುವ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಮಾಸಿಕ ಆರ್ಥಿಕ ನೆರವು, ಅವರ ಮನೆಯಲ್ಲಿ ಅಥವಾ ಬಂಧುತ್ವದಲ್ಲಿ ಅವರ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯವನ್ನು ಒದಗಿಸುವ ಯೋಜನೆಯಾಗಿದೆ ?
Answer
A. ಸ್ನೇಹಪೂರ್ವಂ ಯೋಜನೆ
30
ಕೆಳಗಿನವುಗಳನ್ನು ಹೊಂದಿಸಿ : ಕೇರಳದ ಮಂತ್ರಿಗಳು ಮತ್ತು ಇಲಾಖೆಗಳು 1. ರೋಶಿ ಆಗಸ್ಟಿನ್ A. ವಿದ್ಯುತ್ 4. ಡಾ. ಆರ್ ಬಿಂದು D. ಕ್ರೀಡೆ
Answer
B. 1-C 2-A 3-D 4-B
31
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು? 1. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ, ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ. 2. ಸೆಕ್ಷನ್ 370 ಮತ್ತು 35 A ರದ್ದುಗೊಳಿಸಲಾಗಿದೆ. 3. ಭಾರತದ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವಂತೆ ಮಾಡಲಾಗಿದೆ. 4. ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯಿದೆ 2019 ರಲ್ಲಿ ಜಾರಿಗೆ ಬಂದಿತು.
Answer
C. 1,2,3,4
32
ಪುರುಷರಲ್ಲಿ ವೃಷಣಗಳು ಹೊಟ್ಟೆಯ ಹೊರಗೆ ಇರುವ ವೃಷಣ ಕೋಶದಲ್ಲಿ ಸುತ್ತುವರಿದಿರುವ ಸ್ಥಿತಿಯು ಸಂಭವಿಸಬಹುದು. ಇದಕ್ಕೆ ಕಾರಣವೇನು ? i. ವೃಷಣಗಳನ್ನು ದೇಹದ ಉಷ್ಣತೆಗಿಂತ ಕೆಳಗಿಡಲು ii. ಹೊಟ್ಟೆಯಲ್ಲಿ ವೃಷಣಗಳಿಗೆ ಸ್ಥಳಾವಕಾಶವಿಲ್ಲದ ಕಾರಣ
Answer
B. i ಸರಿ
33
ವಿಟಮಿನ್ B12ನಲ್ಲಿ ಯಾವ ಲೋಹವಿದೆ ?
Answer
D. ಕೋಬಾಲ್ಸ್
34
ಕ್ಯಾಲ್ಸಿಯಂ, ಕೊಬ್ಬು ಮತ್ತು ಕೊಲೆಸ್ಟಾಲ್ ಶೇಖರಣೆ ಪರಿಣಾಮವಾಗಿ ಹೃದಯ ಸ್ನಾಯುಗಳಿಗೆ ರಕ್ತವನ್ನು ಸಾಗಿಸುವ ರಕ್ತನಾಳಗಳು ಖಾಲಿಯಾಗುವ ಸ್ಥಿತಿಗೆ ಏನು ಹೆಸರಿಡಲಾಗಿದೆ ?
Answer
A. ಅಪಧಮನಿ ಕಾಠಿಣ್ಯ (Atherosclerosis)
35
ಯಾವ ಕವಾಟವು ಮಾನವ ಗಂಟಲ ಕುಳಿಯಿಂದ ಶ್ವಾಸನಾಳಕ್ಕೆ ಆಹಾರವು ಪ್ರವೇಶಿಸುವುದನ್ನು ತಡೆಯುತ್ತದೆ ?
Answer
C. ಎಪಿಗ್ಲಾಟಿಸ್
36
ಓಮಿಕ್ರಾನ್ ವೈರಸ್ನ ಇತ್ತೀಚಿನ ರೂಪಾಂತರ
Answer
A. XBB.1.16
37
ಅತ್ಯಂತ ಸಂಭವನೀಯವಾಗಿ ಮಲೇರಿಯಕ್ಕೆ ಕಾರಣವಾಗುವ ಏಕಕೋಶೀಯ ಜೀವಿ ಯಾವುದು ?
Answer
B. ಪ್ಲಾಸ್ಕ್ರೋಡಿಯಮ್ ಫಾಲ್ನಿಪ್ಯಾರಮ್
38
ಧ್ವನಿ ತರಂಗವು ಗಾಳಿಯಿಂದ ನೀರಿಗೆ ಚಲಿಸಿದರೆ ಈ ಕೆಳಗಿನವುಗಳಲ್ಲಿ ಯಾವುದು ಬದಲಾಗದೆ ಉಳಿಯುತ್ತದೆ ?
Answer
D. ಆವರ್ತನ
39
ಒಂದು ನಿಮ್ನಮಸೂರದ ನಾಭಿ (focal) ದೂರವು f ಆಗಿದ್ದರೆ ವಸ್ತು ಮತ್ತು ಇದರ ನೈಜ ಪ್ರತಿಮೆಯ ನಡುವಿನ ಕನಿಷ್ಠ ಅಂತರ
Answer
D. ಶೂನ್ಯ
40
ನಿರ್ವಾತದಲ್ಲಿ ಬೆಳಕಿನ ವೇಗವು 3 × 108 m/s ಆಗಿದೆ. ಕೆಳಗಿನವುಗಳಲ್ಲಿ ಯಾವುದನ್ನು ಬದಲಾಯಿಸುವುದರಿಂದ ಅದರ ಬೆಳಕಿನ ವೇಗವನ್ನು ಬದಲಾಯಿಸಬಹುದು ?
Answer
D. ಮೇಲಿನ ಯಾವುದೂ ಅಲ್ಲ
41
2023ರಲ್ಲಿ ಸೌರವ್ಯೂಹದಲ್ಲಿ ಗುರುವು ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿದೆ. ಗುರುಗ್ರಹದ ಅಸ್ತಿತ್ವದಲ್ಲಿರುವ ಉಪಗ್ರಹಗಳ ಸಂಖ್ಯೆ
Answer
A. 92
42
ಎಲೆಕ್ಕಾನ್ ಬಗ್ಗೆ ಯಾವ ಹೇಳಿಕೆಯು ಸರಿಯಾಗಿದೆ ?
Answer
C. ಸಮಾನ ಕಣದ ವರ್ತನೆ ಮತ್ತು ತರಂಗ ವರ್ತನೆ
43
ಯಾವುದು ಉಭಯ ಗುಣ-ಲಕ್ಷಣವನ್ನು ತೋರಿಸುವುದಿಲ್ಲ?
Answer
C. HCI
44
ಇವುಗಳಲ್ಲಿ ಆವರ್ತಕ ಕೋಷ್ಟಕದ ಯಾವ ಬ್ಲಾಕ್ ನಲ್ಲಿರುವ ಅಂಶಗಳನ್ನು ಅಂತಿಮ ಪರಿವರ್ತನೆಯ ಅಂಶಗಳು ಎಂದು ಕರೆಯಲಾಗುತ್ತದೆ ?
Answer
D. f ಬ್ಲಾಕ್
45
ಬಬಲ್ ಗಮ್ನಲ್ಲಿ ಯಾವ ಪಾಲಿಮರ್ ಇರುತ್ತದೆ ?
Answer
A. ಪಾಲಿವಿನೈಲ್ ಅಸಿಟೇಟ್
46
ಜ್ಲಾನಪೀಠ ಪ್ರಶಸ್ತಿ ಪಡೆದ ಬಂಗಾಳಿ ಕಾದಂಬರಿ ‘ಪ್ರೊಥಮ್ ಪ್ರೊತಿಶ್ರುತಿ’ ಯನ್ನು ಬರೆದವರು ಯಾರು ?
Answer
B. ಆಶಾಪೂರ್ಣ ದೇವಿ
47
ಚವರ ಪಾರುಕ್ಕುಟ್ಟಿ ಯಾವ ಕಲಾ ಪ್ರಕಾರಕ್ಕೆ ಸಂಬಂಧಿಸಿದ ಕಲಾವಿದರಾಗಿದ್ದರು ?
Answer
D. ಕಥಕ್ಕಳಿ
48
ರಾಷ್ಟ್ರೀಯ ಕುಸ್ತಿಪಟು ಮತ್ತು ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಯಾವ ರಾಜ್ಯದಲ್ಲಿ ಜನಿಸಿದರು ?
Answer
A. ಹರಿಯಾಣ
49
ಹಾಕಿ ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
Answer
C. 11
50
ಯಾವ ಪ್ರಧಾನಮಂತ್ರಿಯವರು ಸೈಲೆಂಟ್ ವ್ಯಾಲಿಯನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದರು ?
Answer
A. ಇಂದಿರಾ ಗಾಂಧಿ
51
ಚಚ್ಚೌಕದ ಉದ್ದ, ಅಗಲ ಮತ್ತು ಎತ್ತರ ಕ್ರಮವಾಗಿ 1 : 2 : 3 ಅನುಪಾತದಲ್ಲಿದೆ. ಅಗಲ 1296 cm3 ಆಗಿದ್ದರೆ ಅದರ ಎತ್ತರ ಎಷ್ಟು ?
Answer
Question Cancelled
52
ಸ್ಲೈತ್ನಿತಿ 12 2 3 4 4 1
Answer
B. 3
53
ನಿರ್ದಿಷ್ಟ ಸಂಕೇತ ಭಾಷೆಯಲ್ಲಿ “HAIR” ಎಂಬುದನ್ನು 81918 ಎಂದು ಬರೆಯಲಾಗಿದೆ. ಹಾಗಿದ್ದರೆ 6920 ಯಾವುದಕ್ಕೆ ಸಮನಾಗಿರುತ್ತದೆ ?
Answer
A. FIT
54
ಗುಂಪಿಗೆ ಸೇರದ ಸಂಖ್ಯೆ ಯನ್ನು ಕಂಡುಹಿಡಿಯಿರಿ.
Answer
B. 146
55
ಮೊದಲ 100 ಎಣಿಕೆಯ ಸಂಖ್ಯೆಗಳ ಮೊತ್ತ ಎಷ್ಟು?
Answer
D. 5050
56
ಒಬ್ಬ ವ್ಯಕ್ತಿಯು 5,000 ರೂ. ಗಳನ್ನು ಬ್ಯಾಂಕ್ ನಲ್ಲಿ 10% ಸಾಮಾನ್ಯ ಬಡ್ಡಿದರದಲ್ಲಿ ಠೇವಣಿ ಇಡುತ್ತಾನೆ. 2,000 ರೂಪಾಯಿ ಬಡ್ಡಿ ಪಡೆಯಲು ಅದು ಎಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ ?
Answer
D. 4
57
ಕೆಳಗಿನ ಅನುಕ್ರಮದಲ್ಲಿ ಕಾಣೆಯಾದ ಸಂಖ್ಯೆಯನ್ನು ಕಂಡುಹಿಡಿಯಿರಿ. 216, 343, _____, 729
Answer
A. 512
58
ಒಬ್ಬ ಮನುಷ್ಯ ಮೊದಲು ದಕ್ಷಿಣಕ್ಕೆ 20 ಮೀ. ಮತ್ತು ನಂತರ ಬಲಕ್ಕೆ 25 ಮೀ. ನಡೆಯುತ್ತಾನೆ. ಅನಂತರ 25 ಮೀಟರ್ ಎಡಕ್ಕೆ ಮತ್ತು 25 ಮೀಟರ್ ಮತ್ತೆ ಎಡಕ್ಕೆ ನಡೆಯುತ್ತಾನೆ. ಹಾಗಾದರೆ ಅವನು ಹೊರಟ ಸ್ಥಳ ಹಾಗೂ ಅವನು ತಲುಪಿದ ಸ್ಥಳದ ನಡುವಿನ ಅಂತರ ಎಷ್ಟು ?
Answer
C. 45 ಮೀ.
59
\sqrt{248} + \sqrt{52} + \sqrt{144} =
Answer
D. 16
60
ಗಡಿಯಾರದಲ್ಲಿ ಸಮಯ ಮಧ್ಯಾಹ್ನ 3.30. ಹಾಗಾದರೆ ಅದರ ನಿಮಿಷದ ಮುಳ್ಳು ಮತ್ತು ಗಂಟೆಯ ಮುಳ್ಳುಗಳ ನಡುವಿನ ಕೋನ ಯಾವುದು ?
Answer
B. 75°
61
The Secretary has taken _____ unanimous decision during ____ crisis.
Answer
C. a, the
62
Turn into Passive Voice. The nursing assistant has isolated the covid victims to the evacuation room
Answer
C. The covid victims have been isolated to the evacuation room.
63
Complete the sentence by choosing the suitable options given below. Taj Mahal is one of the architectural masterpieces of the world's heritage.
Answer
C. grandest
64
Fill in the blanks using correct tense. When the minister and party reached the disaster relief camp, the volunteers (distribute) the relief goods.
Answer
C. had distributed
65
Complete the conditional sentence using correct verbs. If you (have) the medicine, you could have vaccinated the patients.
Answer
D. had had
66
Pick out the word from the options that means "a brief statement that expresses a general truth or a common saying or observation".
Answer
B. adage
67
Pick out the correctly spelt word.
Answer
C. misappropriation
68
Choose the suitable idiom from the options to replace the underlined word. Riya does not like to go for parties. She goes to one very rarely.
Answer
C. once in a blue moon
69
Pick out the synonym for the word underlined. A medicine that mitigates the complications should be prescribed by the doctor.
Answer
B. alleviates
70
Mother Teresa was obviously a generous and large-hearted personality who always stood as a symbol of love, compassion, empathy and charity.
Answer
Question Cancelled
71
ತತ್ತೋಪದೇಶ - ಇದರ ಪದ ವಿಂಗಡನೆ
Answer
C. ತತ್ವ + ಉಪದೇಶ
72
Acknowledgment – ಇದರ ಕನ್ನಡ ಪದ
Answer
A. ಸ್ಪೀಕೃತಿ
73
‘ಕಾಲಿಗೆ ಬುದ್ದಿಹೇಳು’ ಎಂಬುದು
Answer
B. ನುಡಿಗಟ್ಟು
74
ಸರಿಯಾದ ಪದ ಯಾವುದು ?
Answer
B. ಅಧ್ಯಾಪಕ - ವಿದ್ಯಾರ್ಥಿ
75
All that glitters is not gold - ಇದರ ಕನ್ನಡ ಅನುವಾದ
Answer
D. ಹೊಳೆಯುವುದೆಲ್ಲಾ ಚಿನ್ನವಲ್ಲ
76
‘ಐಕ್ಯ ಗಾನ’ ಕವನಸಂಕಲನದ ಕರ್ತೃ
Answer
C. ಕಯ್ಯಾರ ಕಿಞ್ಞಣ್ಣ ರೈ
77
ಸರಿಯಾದ ವಾಕ್ಯ ಯಾವುದು ?
Answer
D. ಕಟ್ಟಡದ ಶಿಲಾನ್ಯಾಸವು ನಿನ್ನೆ ನಡೆದಿತ್ತು
78
ಗುಂಪಿಗೆ ಸೇರದಿರುವುದು ಯಾವುದು ?
Answer
B. ನಕ್ಷತ್ರ
79
ನಾಮಪದವೂ ಕ್ರಿಯಾಪದವೂ ಆಗಿ ಬಳಕೆಯಾಗುವ ಪದ
Answer
A. ಕಾಡು
80
ಅಂತರ್ಗತ - ಇದರ ವಿರೋಧಾರ್ಥ ಪದ
Answer
D. ಬಹಿರ್ಗತ
81
A ಎಂಬವನು Z ಹಾದುಹೋಗುವ ಹಕ್ಕನ್ನು ಹೊಂದಿರುವ ದಾರಿಯನ್ನು ಅಡ್ಡಿಪಡಿಸುತ್ತಾನೆ, ತನಗೆ ದಾರಿಯನ್ನು ತಡೆಯುವ ಹಕ್ಕಿದೆ ಎಂದು A ಗೆ ಪ್ರಾಮಾಣಿಕ ನಂಬಿಕೆ ಇರುವುದಿಲ್ಲ. ಈ ಮೂಲಕ Z ಹಾದುಹೋಗದಂತೆ ತಡೆಯುತ್ತಾನೆ. IPCಯ ನಿಬಂಧನೆಗಳ ಪ್ರಕಾರ A ಯು Z ನನ್ನು ತಪ್ಪಾಗಿ
Answer
A. ನಿರ್ಬಂಧಿಸುತ್ತಾನೆ
82
ಬೀದಿಯಲ್ಲಿ A ಯು ಬೇಕೆಂದೇ Z ನನ್ನು ತಳುುತ್ತಾನೆ. ಇಲ್ಲಿ A ಯು ತನ್ನ ದೈಹಿಕ ಶಕ್ತಿಯಿಂದ Z ನೊಂದಿಗೆ ಸಂಪರ್ಕ ಸಾಧಿಸುವಂತೆ ತನ್ನ ದೇಹವನ್ನು ಚಲಿಸುತ್ತಾನೆ. ಆದ್ದರಿಂದ ಅವನು ಉದ್ದೇಶಪೂರ್ವಕವಾಗಿ Z ನ ಮೇಲೆ ಬಲ ಪ್ರಯೋಗಿಸುತ್ತಾನೆ ಮತ್ತು ಅವನ ಒಪ್ಪಿಗೆ ಇಲ್ಲದೆ Z ಗೆ ಘಾಸಿ ಉಂಟುಮಾಡುವ, ಹೆದರಿಸುವ ಅಥವಾ ರೇಗಿಸುವ ಉದ್ದೇಶದಿಂದ ಅಥವಾ ಹೀಗಾಗುವ ಸಾಧ್ಯತೆಯನ್ನು ತಿಳಿದು ಕೂಡಾ ಮಾಡಿದ್ದಲ್ಲಿ, ಅವನು IPC ಯ ನಿಬಂಧನೆಗಳಡಿಯಲ್ಲಿ Z ಗೆ _____ ಇದನ್ನು ಮಾಡಿರುತ್ತಾನೆ.
Answer
A. ಅಪರಾಧಿಕ ಬಲ
83
B ಯನ್ನು ಕೊಲೆಗೈಯುವ ಉದ್ದೇಶದಿಂದ A ಯು B ಯನ್ನು ಆತನ ಮನೆಯಿಂದ ಬಲವಂತವಾಗಿ ಅಥವಾ ಮರಳುಮಾಡಿ ದೂರ ಕರೆದೊಯ್ಯುತ್ತಾನೆ. IPC ಅಡಿಯಲ್ಲಿ A ಯು _____ ಅಪರಾಧವನ್ನು ಮಾಡಿದ್ದಾನೆ.
Answer
B. ಕೊಲೆ ಮಾಡುವ ಸಲುವಾಗಿ ಅಪಹರಿಸು ಅಥವಾ ಎಗರಿಸು
84
ಓರ್ವ ಮಹಿಳೆಯ ಸ್ಪಷ್ಟ ಅನಾಸಕ್ತಿ ಸೂಚನೆಯ ಹೊರತಾಗಿಯೂ ಆಕೆಯೊಂದಿಗೆ ಪಾರಸ್ಪರಿಕ ಸಂಬಂಧವನ್ನು ಬೆಳೆಸುವ ಉದ್ದೇಶದಿಂದ ಅವಳನ್ನು ಸಂಪರ್ಕಿಸುವ ಅಥವಾ ಸಂಪರ್ಕಿಸಲು ಯತ್ನಿಸುವ ಅಥವಾ ಅವಳ ಅಂತರ್ಜಾಲ ಬಳಕೆ, ಇ-ಮೇಲ್ ಅಥವಾ ಇನ್ನಿತರ ಯಾವುದೇ ಇಲೆಕ್ಟಾನಿಕ್ ಸಂವಹನದ ಮೇಲೆ ನಿಗಾ ಇಡುವ ಓರ್ವ ಪುರುಷನು IPC ನಿಬಂಧನೆಗಳನ್ವಯ _____ ಈ ಅಪರಾಧವನ್ನು ಎಸಗುತ್ತಾನೆ.
Answer
A. ಕದ್ದು ಬೆನ್ನಟ್ಟುವುದು
85
ದಂಡ ಪ್ರಕ್ರಿಯಾ ಸಂಹಿತೆಯ (CrPC) ಪ್ರಕಾರ _____ ಎಂದರೆ ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಎರಡು ವರ್ಷಗಳ ಅವಧಿಗೆ ಹೆಚ್ಚಿನ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ.
Answer
B. ವಾರಂಟ್-ಪ್ರಕರಣ
86
ದಂಡ ಪ್ರಕ್ರಿಯಾ ಸಂಹಿತೆಯ (CrPC) ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾದ ವ್ಯಕ್ತಿಯನ್ನು ____ ಗಂಟೆಗಳಿಗಿಂತ ಹೆಚ್ಚು ಬಂಧನದಲ್ಲಿ ಇರಿಸಿಕೊಳ್ಳಬಾರದು.
Answer
D. ಇಪತ್ತನಾಲ್ತು
87
ಒಂದು ಯಾನ ಅಥವಾ ಪ್ರಯಾಣದ ಸಂದರ್ಭದಲ್ಲಿ ಅಪರಾಧವೊಂದು ಎಸಗಲ್ಪಟ್ಟಲ್ಲಿ, ಅಪರಾಧ ಎಸಗಿದ ಅಥವಾ ಯಾರ ವಿರುದ್ದ ಸದ್ರಿ ಅಪರಾಧವು ಎಸಗಲ್ಪಟ್ಟಿದೆಯೋ ಆ ವ್ಯಕ್ತಿಯ ವಿರುದ್ದ ಅಥವಾ ಸಂಬಂಧಿತ ವಿಷಯದಲ್ಲಿ ಪ್ರಯಾಣ ಅಥವಾ ಯಾನವು ಯಾವ ಪ್ರದೇಶದ ಮೂಲಕ ಹಾದುಹೋಗುತ್ತದೊ, ಆ ಪ್ರದೇಶದ ನ್ಯಾಯಾಲಯವು ತನಿಖೆ ನಡೆಸಬಹುದು ? ಅಥವಾ ಮೊಕದ್ದಮೆ ಹೂಡಬಹುದು ?
Answer
A. ಸ್ಥಳೀಯ ನ್ಯಾಯವ್ಯಾಪ್ತಿ
88
ಓರ್ವ ಮೃತ ಅಥವಾ ಪತ್ತೆ ಮಾಡಲು ಸಾಧ್ಯವಿರದ ವ್ಯಕ್ತಿಯ ಪ್ರಸ್ತುತ ವಿಷಯದ ಅಂಗೀಕಾರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಯಾವ ಪ್ರಕರಣಗಳು ಭಾರತೀಯ ಸಾಕ್ಷ್ಯ ಕಾಯಿದೆಯಡಿ ಸುಸಂಗತವಾಗಿವೆ ? i. ಕುಟುಂಬ ವ್ಯವಹಾರಗಳಿಗೆ ಸಂಬಂಧಿಸಿದ ಉಯಿಲು ಅಥವಾ ಕರಾರುಪತ್ರದಲ್ಲಿ ಮಾಡಲಾಗಿದೆ. ii. ಹಲವಾರು ವ್ಯಕ್ತಿಗಳಿಂದ ಮಾಡಲಾಗಿದೆ ಮತ್ತು ಪ್ರಶ್ನೆಯಲ್ಲಿರುವ ವಿಷಯಕ್ಕೆ ಪ್ರಸ್ತುತವಾಗಿರುವ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. iii. ಸಾರ್ವಜನಿಕ ಹಕ್ಕು ಅಥವಾ ರಿವಾಜು ಅಥವಾ ಸಾಮಾನ್ಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ನೀಡುತ್ತದೆ.
Answer
D. i, ii ಮತ್ತು iii
89
ಭಾರತೀಯ ಸಾಕ್ಷ್ಯ ಕಾಯಿದೆಯಡಿಯಲ್ಲಿ ನ್ಯಾ ಯಾಲಯವು_____ ಗೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ರೂಪಿಸಬೇಕಾದಾಗ ತಜ್ಞರ ಅಭಿಪ್ರಾಯಕ್ಕೆ ನಿಷ್ಣವಾಗಿರುತ್ತದೆ.
Answer
D. ಮೇಲಿನ ಎಲ್ಲಾ
90
ಕೇರಳ ಪೊಲೀಸ್ ಕಾಯಿದೆಯ ಯಾವ ಸೆಕ್ಷನ್ ಪೊಲೀಸರ ಕಾಳಜಿ ಅಥವಾ ಕಸ್ಪಡಿಯಲ್ಲಿರುವ ಯಾರೊಬ್ಬರನ್ನೂ ಕೆಟ್ಟದಾಗಿ ನಡೆಸಿಕೊಳ್ಳಬಾರದು ಅಥವಾ ಅವರೊಂದಿಗೆ ಅಸಭ್ಯ ಭಾಷೆ ಬಳಸಬಾರದು ಎಂದು ಷರತ್ತನ್ನು ವಿಧಿಸುತ್ತದೆ ?
Answer
D. ಸೆಕ್ಷನ್ 29
91
ಕೇರಳ ಪೊಲೀಸ್ ಕಾಯಿದೆಯ ಯಾವ ನಿಬಂಧನೆಯು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಉದ್ದೇಶಕ್ಕಾಗಿ ಅಗತ್ಯವಿರುವ ಸಾರ್ವಜನಿಕ ಅಥವಾ ಖಾಸಗಿ, ಯಾವುದೇ ರಸ್ತೆ ಅಥವಾ ಮಾರ್ಗವನ್ನು ಮುಚ್ಚಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ ?
Answer
D. ಸೆಕ್ಷನ್ 69
92
ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 37ರ ಅಡಿಯಲ್ಲಿ ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ/ವೆ ? i. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಥವಾ ಸನ್ನಿಹಿತ ಅಪಾಯವನ್ನು ತಪ್ಪಿಸಲು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಯಾವುದೇ ಖಾಸಗಿ ಸ್ಥಳಕ್ಕೆ ಅಲ್ಲಿನ ಸಂಪ್ರದಾಯ, ಸಭ್ಯತೆ, ಗೌಪ್ಯತೆ ಮತ್ತು ಶಿಷ್ಪತೆಯನ್ನು ಗೌರವಿಸುತ್ತಾ ಪ್ರವೇಶಿಸಬಹುದು. ii. ಈ ಅಧಿಕಾರವನ್ನು ಚಲಾಯಿಸುವ ಮೊದಲು ಕಟ್ಟಡ ಮತ್ತು ಆವರಣದ ಉಸ್ತುವಾರಿ ವಹಿಸಿರುವ ವ್ಯಕ್ತಿಯ ಸಹಕಾರ ಮತ್ತು ಒಪ್ಪಿಗೆಯನ್ನು ಪಡೆಯಲು ಪೊಲೀಸ್ ಅಧಿಕಾರಿಯು ಸಾಧ್ಯವಾದಷ್ಟು ಪ್ರಯತ್ನಿಸಬೇಕು.
Answer
C. i ಮತ್ತು ii ಆಯ್ಕೆಗಳು ಸರಿಯಾಗಿವೆ
93
NDPS ಕಾಯಿದೆಯ ಸೆಕ್ಷನ್ 27 ರ ಅಡಿಯಲ್ಲಿ ಕೊಕೇನ್ ಸೇವನೆಗೆ ಏನು ಶಿಕ್ಷೆ ?
Answer
C. 1 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಅಥವಾ ರೂ. 20,000 ದಂಡ ಅಥವಾ ಎರಡೂ
94
NDPS ಕಾಯಿದೆ, 1985 ರ ಸೆಕ್ಷನ್ 37 ರ ಅಡಿಯಲ್ಲಿ ಎಸಗಿದ ಅಪರಾಧಗಳ ಸ್ವರೂಪ
Answer
A. ವಿಚಾರಣಾರ್ಹ
95
POCSO ಕಾಯಿದೆಯ ಸೆಕ್ಷನ್ 3 ಯಾವುದಕ್ಕೆ ಸಂಬಂಧಿಸಿದೆ ?
Answer
D. ಭೇದಕ ಲೈಂಗಿಕ ಆಕ್ರಮಣದ ವ್ಯಾಖ್ಯಾನ
96
ಯಾರು ಸ್ವತಃ ಮಕ್ಕಳ ವಯಸ್ಕನಾಗಿಲ್ಲವಾಗಿಯೂ, ಮಗು ವಯಸ್ಕನೋರ್ವನ ವಿರುದ್ಧ ಸುಳ್ಳು ದೂರು ನೀಡಿದರೆ ಅಥವಾ ಸುಳ್ಳು ಮಾಹಿತಿಯನ್ನು ಒದಗಿಸಿದರೆ, ಅದು ಸುಳ್ಳು ಎಂದು ತಿಳಿದೂ, ಆ ಮೂಲಕ ಅಂತಹ ಮಗುವನ್ನು ಪೋಕ್ಸ್ಪೊ ಕಾಯ್ದೆಯ ಅಡಿಯಲ್ಲಿ ಯಾವುದೇ ಅಪರಾಧದಲ್ಲಿ ಬಲಿಪಶು ಮಾಡಿದರೆ, ಅವರಿಗೆ POCSO ಕಾಯಿದೆಯ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಅದನ್ನು _____ ವಿಸ್ತರಿಸಬಹುದು.
Answer
B. ಒಂದು ವರ್ಷ ಅಥವಾ ದಂಡ ಅಥವಾ ಎರಡರ ಜೊತೆಗೆ
97
IT ಕಾಯಿದೆಯ ಸೆಕ್ಷನ್ 66C ಯಾವುದಕ್ಕೆ ಸಂಬಂಧಿಸಿದೆ ?
Answer
C. ಗುರುತಿನ ಕಳ್ಳತನಕ್ಕೆ ಶಿಕ್ಷೆ
98
ಈ ಕೆಳಗಿನ ಯಾವ ಕ್ರಮಗಳು ಐಟಿ ಕಾಯಿದೆಯ ಸೆಕ್ಷನ್ 72ರ ಅಡಿಯಲ್ಲಿ ಒಳಗೊಳ್ಳುವುದಿಲ್ಲ ?
Answer
Question Cancelled
99
ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಫ್) ಅಡಿಯಲ್ಲಿ “ಮಾಹಿತಿ”ಯ ವ್ಯಾಖ್ಯಾನದಲ್ಲಿ ಏನನ್ನು ಸೇರಿಸಲಾಗಿದೆ ?
Answer
C. ಭೌತಿಕ ಮತ್ತು ಎಲೆಕ್ಟ್ಗಾನಿಕ್ ದಾಖಲೆಗಳು, ಕಾಗದಪತ್ರಗಳು ಮತ್ತು ಇನ್ನಷ್ಟು
100
ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 11 ರ ಉದ್ದೇಶವೇನು ?
Answer
D. ಇದು ಮೂರನೇ ವ್ಯಕ್ತಿಯ ಮಾಹಿತಿಯನ್ನು ಬಹಿರಂಗಪಡಿಸುವ ಕಾರ್ಯವಿಧಾನದೊಂದಿಗೆ ವ್ಯವಹರಿಸುತ್ತದೆ
Discussion
Ask a doubt or share a tip.
No comments yet — start the discussion.