Skip to content
10th Level - Practice App Completely Free · 100K+ Users Install

Kerala PSC Police Constable (Trainee) Armed Police Battalion/Woman Police Constable Previous Question Paper – 058/2026

Practice Mode

Sit all 100 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NamePolice Constable (Trainee) Armed Police Battalion/Woman Police Constable
Question Paper Code058/2026
Category Code034/2025, 339/2025, 419/2025, 484/2025, 485/2025, 486/2025, 487/2025, 488/2025
Date of Test20 June 2026
Medium of QuestionKANNADA
Exam TypeOMR Examination
Total Questions100
1
ಚೀನಾದಲ್ಲಿ ‘ಗ್ರೇಟ್ ಲೀಪ್ ಫಾರ್ವರ್ಡ್’ ಯೋಜನೆಯನ್ನು ಯಾರು ಪ್ರಾರಂಭಿಸಿದರು ?
Answer
C. ಮಾವೋ ಝೆಡಾಂಗ್
2
ಬ್ರಿಟಿಷರ ವಿರುದ್ದದ 1857ರ ದಂಗೆಗೆ ಸಂಬಂಧಿಸಿದ "ರಿಲೀಫ್‌ ಆಫ್‌ ಲಕ್ನೋ' ಕಲಾಕೃತಿಯನ್ನು ಯಾರು ಚಿತ್ರಿಸಿದರು ?
Answer
A. ಥಾಮಸ್‌ ಜೋನ್‌ ಬಾರ್ಕರ್‌
3
ಕೇರಳದ ಯಾವ ಪ್ರದೇಶವು ಬ್ರಿಟಿಷರ ನೇರ ಆಡಳಿತದಲ್ಲಿತ್ತು?
Answer
D. ಮಲಬಾರ್‌
4
ಭಾರತದ ವಿಭಜನೆಗೆ ಸಂಬಂಧಿಸಿದ ಪಾಕಿಸ್ತಾನ ನಿರ್ಣಯದೊಂದಿಗೆ ಯಾರು ಸಂಬಂಧ ಹೊಂದಿದ್ದಾರೆ ?
Answer
B. ಸಿಕಂದರ್‌ ಹಯಾತ್‌ ಖಾನ್‌
5
ಚೀನೀ ಕಮ್ಯುನಿಸ್ಟ್‌ ಪಕ್ಷವು ಯಾವ ವರ್ಷದಲ್ಲಿರಚನೆಯಾಯಿತು ?
Answer
C. 1921
6
ವಿಶ್ವದ ಅತಿದೊಡ್ಡ ತ್ರಿವರ್ಣ ಧ್ವಜವಾಗಿ ಗಿನ್ನೆಸ್‌ ದಾಖಲೆಯನ್ನು ಹೊಂದಿರುವ ಭಾರತೀಯ ತ್ರಿವರ್ಣ ಧ್ವಜವನ್ನು ಎಲ್ಲಿಸ್ಥಾಪಿಸಲಾಗಿದೆ ?
Answer
C. ಅಂಡಮಾನ್‌ ನಿಕೋಬಾರ್‌
7
ಸ್ಮಾರ್ಟ್ ಸಿಟಿ ಮಿಷನ್‌ನ ಉದ್ದೇಶವೇನು ?
Answer
A. ಸ್ವಚ್ಛ ಮತ್ತು ಸುಸ್ಥಿರ ಪರಿಸರ
8
ಉತ್ತರ ಭಾರತದಲ್ಲಿ ಖಾರಿಫ್ ಋತುವಿನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ರಾಬಿ ಋತುವಿನಲ್ಲಿ ಯಾವ ಬೆಳೆಯನ್ನು ಬೆಳೆಸಲಾಗುತ್ತದೆ ?
Answer
B. ಕಡಲೆಕಾಯಿ
9
ಭೂಮಿಯ ಹೊರಪದರದ ಸರಾಸರಿ ಸಾಂದ್ರತೆ ಎಷ್ಟು ?
Answer
A. 2.7 ಗ್ರಾಂ./ಘನ ಸೆಂ.ಮೀ.
10
ಹಿಮಾಲಯ ಪರ್ವತ ಶ್ರೇಣಿಗಳ ನಡುವಿನ ಭಾರತೀಯ ಭೂಫಲಕ ಗಡಿ (ಪ್ಲೇಟ್‌ ಬೌಂಡರೀಸ್‌)ಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸೇರಿದೆ ?
Answer
D. ಖಂಡ-ಖಂಡಗಳ ಒಮ್ಮುಖತೆ
11
ಈ ಕೆಳಗಿನವುಗಳಲ್ಲಿ ಯಾವುದು OPEC ಸದಸ್ಯ ರಾಷ್ಟ್ರವಲ್ಲ?
Answer
A. ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾ
12
ಅಕಲ್, ತ್ರಿಕಲ್ ಮತ್ತು ಜಲಲ್ ಎಂಬ ಪದಗಳು ಯಾವ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿವೆ ?
Answer
A. ಬರ
13
1991ರ ಹೊಸ ಆರ್ಥಿಕ ಸುಧಾರಣೆಗಳನ್ನು ಆರ್ಥಿಕತೆಯಲ್ಲಿ ಎರಡು ರೀತಿಯ ನೀತಿಗಳಾಗಿ ಜಾರಿಗೆ ತರಲಾಯಿತು. ಕೆಳಗಿನ ಆಯ್ಕೆಗಳಿಂದ ಸರಿಯಾದ ನೀತಿಗಳನ್ನು ಗುರುತಿಸಿ. i. ರಚನಾತ್ಮಕ ಹೊಂದಾಣಿಕೆ ಕ್ರಮಗಳು ii. ಸ್ಥಿರೀಕರಣ ಕ್ರಮಗಳು iii. ಔದ್ಯೋಗಿಕ ಸುಧಾರಣಾ ಕ್ರಮಗಳು iv. ಯೋಜನಾ ಕಾರ್ಯವಿಧಾನಗಳು
Answer
C. i ಮತ್ತು ii ಮಾತ್ರ
14
ಹಸಿರು ಕ್ರಾಂತಿಯ ಕುರಿತು ಸರಿಯಾದ ಹೇಳಿಕೆಯನ್ನು ಕಂಡುಹಿಡಿಯಿರಿ.
Answer
B. ಮೊದಲ ಹಂತವು 1960ರ ದಶಕದ ಮಧ್ಯಭಾಗದಿಂದ 1970ರ ದಶಕದ ಮಧ್ಯಭಾಗದವರೆಗೆ
15
ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಇತರ ಪ್ರಮುಖ ರಾಜಕೀಯ ನಾಯಕರು ಮತ್ತು ಚಿಂತಕರು ಭಾರತಕ್ಕೆ ಸೂಕ್ತವಾದ ಆರ್ಥಿಕ ವ್ಯವಸ್ಥೆಯನ್ನು ಗುರುತಿಸಿದರು. ಆ ಆರ್ಥಿಕ ವ್ಯವಸ್ಥೆಯ ಸರಿಯಾದ ವೈಶಿಷ್ಟ್ಯವೇನು ?
Answer
D. ಖಾಸಗಿ ವಲಯದ ಭಾಗವಹಿಸುವಿಕೆಯೊಂದಿಗೆ ಬಲವಾದ ಸಾರ್ವಜನಿಕ ವಲಯದ ಆರ್ಥಿಕತೆ
16
ಕೆಳಗೆ ನೀಡಲಾದವುಗಳಿಂದ ಭಾರತೀಯ ಪಂಚವಾರ್ಷಿಕ ಯೋಜನೆಗಳ ಸಾಮಾನ್ಯ ಲಕ್ಷಣಗಳನ್ನು ಆಯ್ಕೆ ಮಾಡಿ. i. ಆರ್ಥಿಕ ಬೆಳವಣಿಗೆ, ಸ್ವಾವಲಂಬನೆ ii. ಸಾಮಾಜಿಕ ನ್ಯಾಯ, ಆಧುನೀಕರಣ iii. ಕೈಗಾರಿಕೀಕರಣ, ವಾಣಿಜ್ಯೀಕರಣ
Answer
D. i, ii ಮತ್ತು iii (ಮೇಲಿನ ಎಲ್ಲವೂ)
17
ಕೇರಳದಲ್ಲಿ ಜಾರಿಗೆ ತರಲಾದ ಯಾವ ಮಹಿಳಾ ಕೇಂದ್ರಿತ, ಸಮುದಾಯ ಆಧಾರಿತ ಬಡತನ ನಿರ್ಮೂಲನಾ ಯೋಜನೆಯನ್ನು ""ಬಡ ಮಹಿಳೆಯರ ಬ್ಯಾಂಕ್‌'' ಎಂದು ಕರೆಯಲಾಗುತ್ತದೆ ?
Answer
C. ಕುಟುಂಬಶ್ರೀ
18
ನವೆಂಬರ್ 8, 2016ರ ನೋಟು ಅಮಾನ್ಯೀಕರಣದ ಉದ್ದೇಶಗಳು ಯಾವುವು ? i. ಕಪ್ಪು ಹಣವನ್ನು ನಿಯಂತ್ರಿಸಲು ii. ಭ್ರಷ್ಟಾಚಾರದ ವಿರುದ್ಧ ಹೋರಾಡಲು iii. ಭಯೋತ್ಪಾದನೆಯನ್ನು ಎದುರಿಸಲು
Answer
D. i, ii ಮತ್ತು iii (ಮೇಲಿನ ಎಲ್ಲವೂ)
19
ಭಾರತೀಯ ಸಂವಿಧಾನ ದಿನ
Answer
A. ನವೆಂಬರ್‌ 26
20
i. ಶಾಸಕಾಂಗವು ಕಾರ್ಯಾಂಗವನ್ನು ನಿಯಂತ್ರಿಸುತ್ತದೆ. ii. ರಾಷ್ಟ್ರದ ಮುಖ್ಯಸ್ಥರ ಅಧಿಕಾರಗಳು ನಾಮಮಾತ್ರವಾಗಿರುತ್ತವೆ. iii. ಸರ್ಕಾರದ ಮುಖ್ಯಸ್ಥರು ಪ್ರಧಾನಮಂತ್ರಿಯಾಗಿರುತ್ತಾರೆ. iv. ಸರ್ಕಾರದ ಮುಖ್ಯಸ್ಥರು ಮತ್ತು ರಾಷ್ಟ್ರದ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ. ಇವುಗಳಲ್ಲಿ ಯಾವುದು ಸಂಸದೀಯ ವ್ಯವಸ್ಥೆಗೆ ಸೇರಿಲ್ಲ ?
Answer
C. iv ಮಾತ್ರ
21
ಯಾವ ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ ?
Answer
B. 25 -28 ವಿಧಿಗಳು
22
1976 ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಭಾಗವಾಗಿ, ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿರುವ ಹೊಸ ಭಾಗ (IV)ನ್ನು ಸಂವಿಧಾನದಲ್ಲಿ ಸೇರಿಸಲಾಯಿತು ಮತ್ತು ಇದರ ಪ್ರಕಾರ, ಭಾರತೀಯ ಸಂವಿಧಾನದಲ್ಲಿ ಆರ್ಟಿಕಲ್ 51ಎ ಅಡಿ ಎಷ್ಟು ಮೂಲಭೂತ ಕರ್ತವ್ಯಗಳಿವೆ ?
Answer
A. 11
23
ಭಾರತ ಚುನಾವಣಾ ಆಯೋಗದ ರಚನೆಯು
Answer
C. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಆಯುಕ್ತರನ್ನು ಒಳಗೊಂಡಿದೆ
24
ಯಾವ ಸಾಂವಿಧಾನಿಕ ತಿದ್ದುಪಡಿಯನ್ನು ‘ಮಿನಿ ಸಂವಿಧಾನ’ ಎಂದು ಕರೆಯಲಾಗುತ್ತದೆ ?
Answer
A. 42ನೇ ತಿದ್ದುಪಡಿ (1976)
25
ಭಾರತೀಯ ಸಂವಿಧಾನದ ಯಾವ ಭಾಗವು ಪೌರತ್ವವನ್ನು ವಿವರಿಸುತ್ತದೆ ?
Answer
B. ಭಾಗ2
26
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳನ್ನು _ ರಿಂದ ಸ್ವೀಕರಿಸಲಾಗಿದೆ.
Answer
D. ಫ್ರಾನ್ಸ್‌
27
ಡಿಸೆಂಬರ್‌ 2025ರಲ್ಲಿನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಅತ್ಯಂತ ಕಿರಿಯ ಪುರಸಭೆಯ ಅಧ್ಯಕ್ಷರಾಗಿ ಯಾರು ಆಯ್ಕೆಯಾದರು ?
Answer
A. ದಿಯಾ ಬಿನು ಪುಲಿಕ್ಕಕಂಡಂ
28
ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿಯನ್ನು/ ಗಳನ್ನು ಆಯ್ಕೆ ಮಾಡಿ. 1. ಲೋಕಸಭಾ ಸದಸ್ಯರ ಚುನಾವಣೆ 2. ರಾಜ್ಯಸಭಾ ಸದಸ್ಯರ ಚುನಾವಣೆ 3. ಶಾಸಕಾಂಗ ಸಭೆ (ನಿಯಮಸಭಾ) ಸದಸ್ಯರ ಚುನಾವಣೆ 4. ಪಂಚಾಯತ್‌ ರಾಜ್‌ (ಸಂಸ್ಥೆಗಳಿಗೆ) ಸದಸ್ಯರ ಚುನಾವಣೆ
Answer
D. 4
29
ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾದ ಸಾಂವಿಧಾನಿಕ ತಿದ್ದುಪಡಿ ಯಾವುದು ?
Answer
B. 42ನೇ
30
ರಾಜ್ಯಪಾಲರ ಸ್ಥಾನದ ಬಗ್ಗೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
Answer
C. ಭಾರತದ ಪ್ರಧಾನಮಂತ್ರಿಗಳು ರಾಜ್ಯಪಾಲರನ್ನು ನೇಮಿಸುತ್ತಾರೆ.
31
ಕೇರಳ ಸಾಮಾಜಿಕ ಭದ್ರತಾ ಮಿಷನ್ ಜಾರಿಗೆ ತಂದ ‘ಸ್ನೇಹಪೂರ್ವಂ’ ಯೋಜನೆಯನ್ನು ಇವರಿಗಾಗಿ ವಿನ್ಯಾಸಗೊಳಿಸಲಾಗಿದೆ
Answer
D. ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು
32
ಈ ಕೆಳಗಿನವುಗಳಲ್ಲಿ ಯಾವುದು ಜೀವಸತ್ವ ಎ ಕಾಯಿಲೆಗೆ ಉದಾಹರಣೆಯಾಗಿದೆ ? i. ಬುದ್ಧಿಮಾಂದ್ಯತೆ ii. ಅಕ್ರೋಮೆಗಾಲಿ iii. ಬೊಜ್ಜು iv. ಅಡಿಸನ್ ಕಾಯಿಲೆ
Answer
B. iii
33
ನರಕೋಶದ ಮೂಲಕ ಪ್ರಚೋದನೆಗಳ ಪ್ರಸರಣಕ್ಕೆ ಸಹಾಯ ಮಾಡುವ ಮುಖ್ಯ ಅಂಶಗಳು ಯಾವುವು ? i. ಸೋಡಿಯಂ ii. ಮ್ಯಾಂಗನೀಸ್ iii. ಪೊಟ್ಯಾಸಿಯಮ್ iv. ಮೆಗ್ನೀಸಿಯಮ್
Answer
C. i ಮತ್ತು iii
34
ನಿಜವಾದ ಪಕ್ಕೆಲುಬುಗಳು ಎಂದರೆ i. 1 ರಿಂದ7 ಜೋಡಿ ಪಕ್ಕೆಲುಬುಗಳು li. 8 ರಿಂದ 10 ಜೋಡಿ ಪಕ್ಕೆಲುಬುಗಳು iii. 11 ರಿಂದ 12 ಜೋಡಿ ಪಕ್ಕೆಲುಬುಗಳು iv. 10 ರಿಂದ 12 ಜೋಡಿ ಪಕ್ಕೆಲುಬುಗಳು
Answer
A. i
35
ಮಾನವ ಕಣ್ಣಿನಲ್ಲಿರುವ ‘ಹಳದಿ ಚುಕ್ಕೆ’ (ಮ್ಯಾಕುಲಾ) ಕುರಿತು ಯಾವ ಹೇಳಿಕೆ ಹೆಚ್ಚು ನಿಖರವಾಗಿದೆ ? i. ಕೋನ್ ಕೋಶಗಳು ಬಹಳ ಕಡಿಮೆ. ii. ಕೋನ್ ಕೋಶಗಳು ಬಹಳ ಹೆಚ್ಚು, ರಾಡ್ ಕೋಶಗಳು ಇರುವುದಿಲ್ಲ/ಕಡಿಮೆ. iii. ರಾಡ್ ಕೋಶಗಳು ಬಹಳ ಹೆಚ್ಚು; ಕೋನ್ ಕೋಶಗಳು ಇರುವುದಿಲ್ಲ/ಕಡಿಮೆ. iv. ರಾಡ್ ಕೋಶಗಳು ಬಹಳ ಹೆಚ್ಚು.
Answer
B. ii
36
“ಭೂಮಿಯ ಶ್ವಾಸಕೋಶ” ಎಂದು ಯಾವುದನ್ನು ಕರೆಯಲಾಗುತ್ತದೆ ? i. ಹಿಮಾಲಯ ಪ್ರದೇಶ ii. ಆಲ್ಪ್ಸ್ iii. ಕೋನಿಫೆರಸ್ ಕಾಡುಗಳು iv. ಅಮೆಜಾನ್ ಮಳೆಕಾಡುಗಳು
Answer
D. iv
37
ರಾಜ್ಯದಲ್ಲಿ ಕುಡಗೋಲು ಕಣ ರಕ್ತಹೀನತೆ (ಸಿಕಲ್ ಸೆಲ್ ಅನೀಮಿಯಾ)ಯಿಂದ ಬಳಲುತ್ತಿರುವ ಬುಡಕಟ್ಟು ಜನಾಂಗದವರಲ್ಲದ ರೋಗಿಗಳಿಗೆ ಯಾವ ಆರ್ಥಿಕ ಸಹಾಯ ಯೋಜನೆಯನ್ನು ಒದಗಿಸಲಾಗಿದೆ ? i. ಸಮಾಶ್ವಾಸಂ ಯೋಜನೆ – I ii. ಸಮಾಶ್ವಾಸಂ ಯೋಜನೆ – II iii. ಸಮಾಶ್ವಾಸಂ ಯೋಜನೆ – III iv. ಸಮಾಶ್ವಾಸಂ ಯೋಜನೆ – IV
Answer
C. iv
38
2025 ಫೆಬ್ರವರಿ 17ರಲ್ಲಿ ಉಡಾವಣೆಯಾದ INSAT – 3DS ಉಪಗ್ರಹದ ಉಪಯೋಗವೇನು ?
Answer
D. ಹವಾಮಾನ ಮೇಲ್ವಿಚಾರಣೆ (ಹವಾಮಾನ ವೀಕ್ಷಣೆ)
39
ಲಾರಿ ಮತ್ತು ಬೈಕು ಡಿಕ್ಕಿ ಹೊಡೆದರೆ, ಯಾವುದು ಹೆಚ್ಚಿನ ವೇಗವರ್ಧನೆಯನ್ನು ಅನುಭವಿಸುತ್ತದೆ ?
Answer
B. ಬೈಕ್
40
ಮಳೆಬಿಲ್ಲನ್ನು ನೋಡಲು, ವೀಕ್ಷಕನಿಗೆ ಹೋಲಿಸಿದರೆ ಸೂರ್ಯನ ಸ್ಥಾನ ಹೇಗಿರಬೇಕು ?
Answer
B. ವೀಕ್ಷಕನ ಹಿಂದೆ
41
ನೀರಿನಿಂದ ತುಂಬಿದ ಪಾತ್ರೆಯಲ್ಲಿ ಕ್ಯಾಪಿಲ್ಲರಿ ಟ್ಯೂಬ್‌ ಅನ್ನು ಇರಿಸಿದಾಗ, ಟ್ಯೂಬ್‌ನಲ್ಲಿನ ನೀರಿನ ಮಟ್ಟವು 4 ಸೆಂಟಿಮೀಟರ್‌ ಗಳಷ್ಟು ಹೆಚ್ಚಾಗುತ್ತದೆ. ಅರ್ಧ ವ್ಯಾಸದ ಟ್ಯೂಬ್‌ ಅನ್ನು ಬಳಸಿದರೆ, ನೀರು ಎಷ್ಟು ಸೆಂಟಿಮೀಟರ್‌ಗಳಷ್ಟು ಏರುತ್ತದೆ 2
Answer
A. 8 ಸೆಂ.ಮೀ.
42
ವಜ್ರ ಮತ್ತು ಗ್ರಾ ಫೈಟ್‌ ಕಾರ್ಬನ್‌ ಅಂಶದ
Answer
C. ಅಲೊಟ್ರೋಪ್‌ಗಳು
43
ಪ್ರಮಾಣಿತ ತಾಪಮಾನ ಮತ್ತು ಒತ್ತಡದಲ್ಲಿ 67.2 ಲೀಟರ್ ಅಮೋನಿಯಾ ಅನಿಲದಲ್ಲಿ ಇರುವ ಅಮೋನಿಯಾ ಅಣುಗಳ ಸಂಖ್ಯೆ
Answer
D. 18.066 × 10²³
44
ಕೆಳಗಿನ ಕೋಷ್ಟಕವು ಸ್ಥಿರ ತಾಪಮಾನದಲ್ಲಿ ಸ್ಥಿರ ದ್ರವ್ಯರಾಶಿಯ ಅನಿಲದ ಒತ್ತಡ ಮತ್ತು ಪರಿಮಾಣವನ್ನು ಪ್ರತಿನಿಧಿಸುತ್ತದೆ. ಒತ್ತಡ — ಪರಿಮಾಣ 2 ಬಾರ್ — 50L 1 ಬಾರ್ — 100L 5 ಬಾರ್ — 20L ಈ ಡೇಟಾ ಯಾವ ಅನಿಲ ನಿಯಮವನ್ನು ಸೂಚಿಸುತ್ತದೆ ?
Answer
A. ಬಾಯ್ಲ್ ನಿಯಮ
45
ಆಮ್ಲ ಮಳೆಯ ಸಾಮಾನ್ಯ pH ಮೌಲ್ಯವು ಇವುಗಳ ನಡುವೆ ಇರುತ್ತದೆ
Answer
D. 4 ಮತ್ತು 5
46
ಈ ಕೆಳಗಿನವುಗಳಲ್ಲಿ ಪ್ರಮುಖ ಕಾದಂಬರಿಕಾರ ಮತ್ತು ವ್ಯಂಗ್ಯ ಚಿತ್ರಕಾರ ಓ. ವಿ. ವಿಜಯನ್ ಅವರ ಕೃತಿಗಳು ಯಾವುವು ? 1. ಪ್ರವಾದಿಯ ಗಂಟೆ 2. ಗುರುಸಾಗರಂ 3. ಉಪ್ಪುಮೆಣಸು 4. ಓಹರಿ
Answer
C. 1, 2
47
ಹಿನ್ನೆಲೆ ಗಾಯನವನ್ನು ಪರಿಚಯಿಸಿದ ಮೊದಲ ಮಲಯಾಳಿ ಚಲನಚಿತ್ರ ಯಾವುದು ?
Answer
B. ನಿರ್ಮಲ
48
ಈ ಕೆಳಗಿನ ಚಲನಚಿತ್ರ ನಟರಲ್ಲಿ ಯಾರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದರು ? 1. ಮೋಹನ್ ಲಾಲ್ 2. ಪ್ರೇಮ್ ನಜೀರ್ 3. ಕಮಲ್ ಹಾಸನ್ 4. ರಜನಿಕಾಂತ್
Answer
C. 1, 4
49
2025 ರಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡದಲ್ಲಿ ಯಾವ ಕೇರಳದ ಆಟಗಾರ್ತಿ ಸ್ಥಾನ ಪಡೆದರು ?
Answer
A. ಪಿ. ಮಾಳವಿಕಾ
50
ಈ ಕೆಳಗಿನ ಯಾವ ನಾಟಕಗಳನ್ನು ‘ತಾನತು ನಾಟಕ ಪ್ರಸಾನಂ’ (ಸ್ಥಳೀಯ ನಾಟಕ ಚಳುವಳಿ)ನಲ್ಲಿ ಸೇರಿಸಲಾಗಿದೆ ? 1. ಕಲಿ 2. ದೈವತಾರ 3. ಅವನವನ ಕದಂಬ 4. ಕನ್ಯಕ
Answer
C. 1, 2, 3
51
4ˣ = 256 ಆಗಿದ್ದರೆ, x ಅನ್ನು ಕಂಡುಹಿಡಿಯಿರಿ.
Answer
D. 4
52
20 ಜನರು 30 ದಿನಗಳಲ್ಲಿ ಒಂದು ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾದರೆ, ಅದೇ ಕೆಲಸವನ್ನು 25 ದಿನಗಳಲ್ಲಿ ಪೂರ್ಣಗೊಳಿಸಲು ಎಷ್ಟು ಜನರ ಅಗತ್ಯವಿದೆ ?
Answer
B. 4
53
ಒಂದು ಸಮೂಹದಲ್ಲಿನ 20 ಜನರ ಸರಾಸರಿ ವಯಸ್ಸು 25 ವರ್ಷಗಳು. 3 ಹೊಸ ಜನರು ಸೇರಿದ ನಂತರ, ಸರಾಸರಿ 2 ವರ್ಷ ಹೆಚ್ಚಾಗಿದೆ. ಹೊಸದಾಗಿ ಸೇರಿದ 3 ಜನರ ಒಟ್ಟು ವಯಸ್ಸು ಎಷ್ಟು ?
Answer
C. 121
54
ಈ ಕೆಳಗಿನವುಗಳಲ್ಲಿ ಚಿಕ್ಕ ಭಿನ್ನಾಂಕ ಯಾವುದು ?
Answer
B. 7/15
55
20 ರ 16⅔% ಯು
Answer
A. 10/3
56
14 + 6 ÷ 2 × 4 − 3 =
Answer
C. 23
57
ಕಾಣೆಯಾದ ಸಂಖ್ಯೆಯನ್ನು ಕಂಡುಹಿಡಿಯಿರಿ : 563 : 7 :: 196 : ______
Answer
D. 8
58
ಸಮಯ 3:15 ಆದಾಗ, ಗಂಟೆ ಮುಳ್ಳು ಮತ್ತು ನಿಮಿಷ ಮುಳ್ಳು ನಡುವಿನ ಕೋನ ಎಷ್ಟು?
Answer
D. 7.5°
59
ಗುಂಪಿಗೆ ಸೇರದ್ದನ್ನು ಕಂಡುಹಿಡಿಯಿರಿ.
Answer
A. 399
60
DELHI ಅನ್ನು EFMIJ ಎಂದು ಕೋಡ್‌ ಮಾಡಿದ್ದರೆ, KOLLAM ಗಾಗಿ ಕೋಡ್‌ ಏನು ?
Answer
B. LPMMBN
61
What is the right ending of the sentence ? If I had known you were here,
Answer
C. I would have met you.
62
‘My uncle offered me a gift’ can be rewritten without a change in meaning as
Answer
A. A gift was offered to me by my uncle
63
Which one of the following is incorrect ?
Answer
C. I have staying Singapore for ten years
64
Which one of the following definitions matches with the word ‘Fuddy – Duddy’ ?
Answer
A. A person who has old-fashioned ideas and habits
65
The idiom ‘Hit the nail on the head’ means
Answer
B. To do or say exactly the right
66
Mr. Raju asked his brother, “who are your guests ?” Rewrite into indirect speech.
Answer
C. Mr. Raju asked his brother who his guests were.
67
One of the following words is misspelt. Identify the word.
Answer
D. nocturnel
68
Antonym of repudiate.
Answer
B. Accept
69
What is the meaning of the foreign word ‘sine die’ ?
Answer
A. for an indefinite period
70
The furniture ________ brought from Italy.
Answer
C. was
71
‘ಮಿಗಿಲಾಗಿ’ ಈ ಪದವನ್ನು ಬಿಡಿಸಿ ಬರೆಯಿರಿ.
Answer
B. ಮಿಗಿಲು + ಆಗಿ
72
‘ಹಗಲು ಕನಸು’ – ಸಮಾಸವನ್ನು ತಿಳಿಸಿರಿ.
Answer
B. ತತ್ಪುರುಷ ಸಮಾಸ
73
‘ಪರ್ಣ’ ಈ ಪದದ ಅರ್ಥವನ್ನು ಬರೆಯಿರಿ.
Answer
D. ಎಲೆ
74
‘ಜಮೀನು’ ಇದು ______ ಭಾಷೆಯಿಂದ ಕನ್ನಡಕ್ಕೆ ಬಂದ ಪದವಾಗಿದೆ.
Answer
D. ಹಿಂದುಸ್ತಾನಿ
75
‘ಎಕ್ಕಡೆ’ ಈ ಪದದ ಪರ್ಯಾಯ ಪದಗಳು
Answer
B. ಪಾದರಕ್ಷೆ, ಪಾಮರಕ್ಷೆ, ಚಪ್ಪಲಿ, ಮೆಟ್ಟು
76
‘ಕಸ್ತೂರಿ’ ಪದದ ತದ್ಭವ ರೂಪ
Answer
D. ಕತ್ತೂರಿ
77
ಕಾರ್ಯಕಾರಣ ಸಂಬಂಧಗಳನ್ನು ಸೂಚಿಸುವ ಪದಗಳನ್ನು ______ ಎಂದು ಕರೆಯುತ್ತಾರೆ.
Answer
D. ವಿಶಿಷ್ಟ ಪ್ರಯೋಗಗಳು
78
ಒಂದೇ ಜಾತಿಯ ಎರಡು ವ್ಯಂಜನಗಳೊಂದಿಗೆ ಒಂದು ಸ್ವರ ಸೇರಿದಾಗ ______ ಉಂಟಾಗುತ್ತದೆ.
Answer
D. ಸಜಾತೀಯ ಸಂಯುಕ್ತಾಕ್ಷರ
79
ಪ್ರತಿವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳನ್ನು ______ ಎಂದು ಕರೆಯುತ್ತಾರೆ.
Answer
D. ಅಲ್ಪಪ್ರಾಣಗಳು
80
‘ಅನುಜ’ ಈ ಪದದ ವಿರೋಧ ಪದವನ್ನು ಬರೆಯಿರಿ.
Answer
D. ಅಗ್ರಜ
81
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಯಲ್ಲಿ ಎಷ್ಟು ಅಧ್ಯಾಯಗಳಿವೆ ?
Answer
B. 20
82
ಭಾರತೀಯ ನ್ಯಾಯ ಸಂಹಿತೆಯ ಯಾವ ವಿಭಾಗವು ‘ಸಂಘಟಿತ ಅಪರಾಧ’ದ ಬಗ್ಗೆ ವ್ಯವಹರಿಸುತ್ತದೆ ?
Answer
D. ವಿಭಾಗ 111
83
ಜೈಲು ಶಿಕ್ಷೆಗೆ ಪರ್ಯಾಯವಾಗಿ ಸಣ್ಣ ಅಪರಾಧಗಳಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಯಲ್ಲಿ ಏನನ್ನು ಪರಿಚಯಿಸಲಾಗಿದೆ ?
Answer
C. ಸಮುದಾಯ ಸೇವೆ
84
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಅಡಿಯಲ್ಲಿ, ಗುರುತಿಸಬಹುದಾದ ಅಪರಾಧ (Cognizable offence) ಎಂದರೆ
Answer
A. ನ್ಯಾಯಾಲಯದ ವಾರಂಟ್ ಇಲ್ಲದೆ ಬಂಧನವನ್ನು ಮಾಡಬಹುದಾದ ಅಪರಾಧ
85
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಅಡಿಯಲ್ಲಿ, ಯಾವ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕು ?
Answer
D. ಸೆಷನ್ ನ್ಯಾಯಾಲಯ
86
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) 2(1)(h) ಪ್ರಕಾರ ಯಾರಿಗೆ ದೂರು ನೀಡಬೇಕು ?
Answer
A. ಮ್ಯಾಜಿಸ್ಟ್ರೇಟ್
87
ಭಾರತೀಯ ಸಾಕ್ಷ್ಯ ಅಧಿನಿಯಮವು (BSA) 2023ರಲ್ಲಿ ಎಷ್ಟು ಸೆಕ್ಷನ್‌ಗಳಿವೆ ?
Answer
D. 170
88
ಭಾರತೀಯ ಸಾಕ್ಷ್ಯ ಅಧಿನಿಯಮ (BSA) ದ ಸೆಕ್ಷನ್ 39(S.39) ಯಾವುದರ ಬಗ್ಗೆ ವ್ಯವಹರಿಸುತ್ತದೆ ?
Answer
C. ತಜ್ಞರ ಅಭಿಪ್ರಾಯಗಳು
89
ಭಾರತೀಯ ಸಾಕ್ಷ್ಯ ಅಧಿನಿಯಮ (BSA) ದ ಯಾವ ವಿಭಾಗವು ಸಾವಿನ ವಿಷಯದೊಂದಿಗೆ ವ್ಯವಹರಿಸುತ್ತದೆ ?
Answer
A. 26(a)
90
ಪೊಲೀಸ್ ಕಾಯ್ದೆ 2011ರ ಸೆಕ್ಷನ್ 29 (S.29)ರ ಅಡಿಯಲ್ಲಿ ಚರ್ಚಿಸಲಾದ ವಿಷಯ ಯಾವುದು ?
Answer
D. ಸಾರ್ವಜನಿಕರ ಕಡೆಗೆ ಅಧಿಕಾರಿಗಳ ವರ್ತನೆ
91
2011 ರ ಪೊಲೀಸ್ ಕಾಯ್ದೆಯ ಯಾವ ವಿಭಾಗವು ಪೊಲೀಸರ ವಶಪಡಿಸಿಕೊಂಡ ಆಸ್ತಿಯ ಕಸ್ಟಡಿ ಮತ್ತು ವಿಲೇವಾರಿಗೆ ಸಂಬಂಧಿಸಿದೆ ?
Answer
A. ವಿಭಾಗ 55
92
ಕೇರಳ ಪೊಲೀಸ್ ಆಕ್ಟ್ 118(a) ಅಡಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಪ್ರಭಾವದಿಂದ ಸಾರ್ವಜನಿಕ ಕಿರಿಕಿರಿ ಅಥವಾ ಜಗಳವನ್ನು ಸೃಷ್ಟಿಸುವುದಕ್ಕೆ ಏನು ದಂಡ ?
Answer
A. 3 ವರ್ಷಗಳವರೆಗೆ ಜೈಲು ಶಿಕ್ಷೆ, ₹ 10,000 ದಂಡ
93
NDPS ಕಾಯ್ದೆಯಡಿಯಲ್ಲಿ, ಪುನರಾವರ್ತಿತ ಅಪರಾಧಿಗಳಿಗೆ ಏನು ಅನ್ವಯಿಸುತ್ತದೆ ?
Answer
D. ಮೇಲಿನ ಎಲ್ಲವೂ
94
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿಯಲ್ಲಿ, ಇನ್ನೊಬ್ಬ ವ್ಯಕ್ತಿಯ ಪಾಸ್‌ವರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಏನೆಂದು ಪರಿಗಣಿಸಲಾಗುತ್ತದೆ ?
Answer
B. ಗುರುತಿನ ಕಳ್ಳತನ
95
NDPS ಕಾಯ್ದೆಯಡಿಯಲ್ಲಿ, ಯಾವ ವಿಭಾಗವು ಅಪರಾಧ ಮಾಡುವ ಪ್ರಯತ್ನವನ್ನು ಶಿಕ್ಷಾರ್ಹವೆಂದು ಪರಿಗಣಿಸುತ್ತದೆ ?
Answer
C. ವಿಭಾಗ 28
96
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿಯಲ್ಲಿ, ಮಕ್ಕಳ ಆನ್‌ಲೈನ್ ಲೈಂಗಿಕ ಶೋಷಣೆಯನ್ನು ಯಾವ ವಿಭಾಗವು ತಡೆಯುತ್ತದೆ ?
Answer
D. ಸೆಕ್ಷನ್ 67 ಬಿ
97
ಪೋಕ್ಸೋ ಕಾಯ್ದೆಯ ಸೆಕ್ಷನ್ 16 ‘ಅಪರಾಧಕ್ಕೆ ಪ್ರಚೋದನೆ’ ಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಯು ನಿಜವಾಗಿದೆ ?
Answer
B. ಇದು ಅಪರಾಧವನ್ನು ಮಾಡಲು ಪ್ರೇರೇಪಿಸುವುದು, ಪಿತೂರಿ ಮಾಡುವುದು ಅಥವಾ ಉದ್ದೇಶಪೂರ್ವಕವಾಗಿ ಸಹಾಯ ಮಾಡುವುದನ್ನು ಒಳಗೊಂಡಿದೆ
98
ಪೋಕ್ಸೋ ಕಾಯ್ದೆಯಡಿಯಲ್ಲಿ ಮಗುವಿನ ಗೌಪ್ಯತೆಯ ಉಲ್ಲಂಘನೆ ಏನು ?
Answer
D. ಮೇಲಿನ ಎಲ್ಲವೂ
99
“ಮಾಹಿತಿ” ಎಂಬ ಪದದ ವ್ಯಾಖ್ಯಾನದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸೇರಿದೆ ?
Answer
D. ಮೇಲಿನ ಎಲ್ಲವೂ
100
ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿಯಲ್ಲಿ, “ಮೂರನೇ ವ್ಯಕ್ತಿ ಮಾಹಿತಿ” ಕುರಿತು ಅಗತ್ಯವಿರುವ ಕಾರ್ಯವಿಧಾನ ಯಾವುದು ?
Answer
A. ಮೂರನೇ ವ್ಯಕ್ತಿಯನ್ನು ಸಂಪರ್ಕಿಸುವುದು

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.