Skip to content
10th Level - Practice App Completely Free · 100K+ Users Install

Kerala PSC PTHSA (Kannada), HSA (Kannada) – EDUCATION Previous Question Paper – 112/2021

Practice Mode

Sit all 96 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NamePTHSA (Kannada), HSA (Kannada) - EDUCATION
Question Paper Code112/2021
Category Code273/2017, 514/2019
Date of Test15 November 2021
Medium of QuestionMULTILINGUAL
Exam TypeOMR Examination
Total Questions100
1
Who presided the famous Lahore session of 1929?
Answer
B. Jawaharlal Nehru
2
Which commission is known as White Man Commission?
Answer
A. Simon Commission
3
Which of the following is correctly paired?
Answer
D. Dowry Prohibition Act —1961
4
Mahatma Gandhi’s remark ‘A post — dated cheque on a Crumbling bank’ pertains to which proposal:
Answer
C. Cripps Mission
5
The partition of Bengal was cancelled during the time of:
Answer
D. Lord Hardinge
6
What is Sansad TV?
Answer
C. Achannel formed by merger of Loksabha TV and Rajyasabha TV
7
Which of the following is not matched correctly?
Answer
C. Muhammed Anas Yahiya : Boxing
8
Who has been selected for the International Anti Corruption Champion award 2021?
Answer
B. Anjali Bhardwaj
9
Who among following considered as the Father of Artificial Intelligence?
Answer
B. John McCarthy
10
Which of the following article of Indian constitution guarantees freedom of speech and expression?
Answer
A. Article 19 1(a)
11
Whois known as mother of Indian Revolution?
Answer
B. Madam Bhikaji Cama
12
Which of the following is an Indian News Agency?
Answer
C. PTI
13
Which Television series has won the best series award at golden Globe 2021?
Answer
A. The Crown
14
Which of the following river originates as well as ends in the territory of India?
Answer
D. Chambal
15
The highest dam of India is:
Answer
D. Tehri dam
16
Which of the following concept related to critical pedagogy?
Answer
D. All these
17
In the revised Bloom’s Taxonomy ‘Knowledge of principles 1s a:
Answer
B. Conceptual knowledge
18
Which one is not ೩ Herbartian step in Lesson planning?
Answer
B. Development
19
Which of the following is not ೩ technique for socialized recitation?
Answer
A. Conference
20
The Limitation of essay type question:
Answer
D. All these
21
ನವೋದಯ ಸಾಹಿತ್ಯ ಆರಂಭವಾದ ವರುಷ?
Answer
A. 19ನೇ ಶತಮಾನದ ಕೊನೆ - ಇಪ್ಪತ್ತನೇ ಶತಮಾನದ ಆರಂಭ
22
ಪ್ರಗತಿಶೀಲ ಸಾಹಿತ್ಯದ ಹರವು ಇಲ್ಲಿಯವರೆಗೆ ಕಂಡುಬರುತ್ತದೆ.
Answer
A. 1940-1950
23
"ಪಂಚಮ' ಇದು ಇವರ ಕೃತಿ
Answer
D. ಸಿದ್ಧಲಿಂಗಯ್ಯ
24
“ಮಂಕುತಿಮ್ಮನ ಕಗ್ಗ'ವನ್ನು ಬರೆದವರು ಯಾರು?
Answer
C. ಡಿ.ವಿ.ಜಿ
25
ಆಕಾಶ ಮತ್ತು ಬೆಕ್ಕು - ಇದು ಯಾರ ಕಥಾ ಸಂಕಲನ?
Answer
C. ಡಾ. ಯು.ಆರ್‌ ಅನಂತಮೂರ್ತಿ
26
ತಬ್ಬಲಿಯು ನೀನಾದೆ ಮಗನೆ - ಇದು ಯಾರು ಬರೆದ ಕಾದಂಬರಿ?
Answer
D. ಎಸ್‌.ಎಲ್‌. ಬೈರಪ್ಪ
27
ಅಕ್ಷಯ ಕಾವ್ಯ ಎಂಬುದು ಇವರ ಕವನ ಸಂಕಲನ
Answer
A. ಕೆ.ವಿ. ತಿರುಮಲೇಶ್‌
28
ಇದು ಗೋಪಾಲ ಕೃಷ್ಣ ಅಡಿಗರ ಮೊದಲ ಕವನ ಸಂಕಲನ
Answer
D. ಭಾವತರಂಗ
29
ಇವರ ಮೊದಲ ಕೃತಿ ಉದರ ವೈರಾಗ್ಯ 1930ರಲ್ಲಿ ಪ್ರಕಟ
Answer
B. ಶ್ರೀರಂಗ
30
ಕ್ರೌಂಚ ಪಕ್ಷಿಗಳು ಎಂಬ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರು ಪಡೆದರು.
Answer
A. ವೈದೇಹಿ
31
ವಚನ ಎಂದರೇನು?
Answer
D. ಇವು ಯಾವ್ರದೂ ಅಲ್ಲ
32
ಹರಿಹರನು ಕರೆದ ಜನಸಾಮಾನ್ಯರ "ಚಂಪೂ' ಯಾವುದು?
Answer
C. ರಗಳೆ
33
ಕನ್ನಡದ ಮೊದಲ ತ್ರಿಪದಿ ಸಿಗುವುದು ಈ ಶಾಸನದಲ್ಲಿ.
Answer
C. ಬಾದಾಮಿ ಶಾಸನ
34
ಕನ್ನಡದಲ್ಲಿ ಷಟ್ಪದಿಗಳನ್ನು ಪ್ರಥಮವಾಗಿ ಬಳಕೆ ಮಾಡಿದವರು.
Answer
D. ಇವರು ಯಾರೂ ಅಲ್ಲ
35
ಗಿರಿಜಾ ಕಲ್ಯಾಣ ಎಂಬುದು ಹರಿಹರನು ಬರೆದ ——_———_— ಕಾವ್ಯವಾಗಿದೆ.
Answer
B. ಚಂಪೂ
36
ಚಾಮರಾಸನ ಈ ಕೃತಿಯು ಸಂಸ್ಕೃತ, ತಮಿಳು, ಕನ್ನಡ, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ಶಿತವಾಗಿದೆ.
Answer
C. ಪ್ರಭುಲಿಂಗಲೀಲೆ
37
ಪುರಂದರದಾಸರ ಪೂರ್ವನಾಮ ಇದು.
Answer
C. ಶ್ರೀನಿವಾಸ
38
ಇವರು ಸುಳಾದಿ ದಾಸರೆಂದು ಪ್ರಸಿದ್ಧರು.
Answer
C. ವಿಜಯದಾಸರು
39
ಕನ್ನಡದ ಮೊದಲ ಗದ್ಯ ಕೃತಿ ಇದು.
Answer
C. ವಡ್ಡಾರಾಧನೆ
40
‘Yor ಮೊಂಬತ್ತು ತೆರಂ' ಎಂದು ಹೇಳಿದವರು.
Answer
B. ಕೇಶೀರಾಜ
41
ಒಂದು ಪದದ ಕೊನೆಗೆ ಸೇರುವ ಅಕ್ಷರಗಳ ಗುಂಪು
Answer
D. ಪ್ರತ್ಯಯಗಳು
42
ಆತ್ಮಾರ್ಥಕ ಸರ್ವನಾಮಕ್ಕೆ ಇದು ಉದಾಹರಣೆಯಾಗಿದೆ.
Answer
C. ತಾನು ಮತ್ತು ತಾವು
43
ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ಹೀಗೆಂದು ಕರೆಯುತ್ತಾರೆ.
Answer
D. ಇವು ಮೂರೂ ಅಲ್ಲ
44
ಕ್ರಿಯಾ ಪದಗಳ ಕೊನೆಯಲ್ಲಿ ಹತ್ತುವ ಪ್ರತ್ಯಯಗಳನ್ನು -------------- ಎನ್ನುತ್ತಾರೆ.
Answer
C. ಆಖ್ಯಾತ ವಿಭಕ್ತಿ ಪ್ರತ್ಯಯಗಳು
45
'ಅಪ್ಪಣೆ' ಈ ಪದದ ತದ್ಭವ ರೂಪ ಬರೆಯಿರಿ.
Answer
C. ಆಣತಿ
46
ಅಚ್ಚಗನ್ನಡ ಶಬ್ದಗಳನ್ನು ————— ಎಂದು ಕರೆಯುತ್ತಾರೆ. ಒಬ Q ar)
Answer
C. ಅನ್ಯದೇಶೀಯ
47
ಮಲಿಗೆ ನನೆ ಇದು ಯಾವ ಸಮಾಸ
Answer
B. Tors
48
ಆಖ್ಯಾತ ಪ್ರತ್ಯಯಗಳು ಎಷ್ಟು?
Answer
B. ನಾಲ್ಕು
49
ಭೂತಕಾಲ ರೂಪ ತಿಳಿಸಿರಿ.
Answer
C. ಬಾಳ್ದಪೆನ್‌
50
ಕ್ಷೀರ ಇದರ ತದ್ಭವ ರೂಪ ತಿಳಿಸಿರಿ.
Answer
C. ಹಾಲು
51
ನರ್ತಕಿ ಇದರ ತದ್ಭವ ರೂಪ ತಿಳಿಸಿರಿ.
Answer
A. ನಚ್ಚಣಿ
52
ಸತಿ ಸಪ್ತಮಿಯನ್ನು ಕೇಶೀರಾಜನು ------- ಗಳಲ್ಲಿ ಗುರುತಿಸಿದ್ದಾನೆ.
Answer
A. ಅಲಂಕಾರ
53
ಇವುಗಳ್ಗ್ಳಲಿ ದ್ರಾವಿಡ ಭಾಷೆ ಯಾವುದು?
Answer
A. ಅರೇಬಿಯನ್‌
54
ಣ ಎಂಬುದು ತಮಿಳಿನ ಪ್ರಾಚೀನ ಸಾಹಿತ್ಯ ಕೃತಿ.
Answer
D. ಇವು ಮೂರೂ ಅಲ್ಲ
55
ಮಹಾಭಾರತದ ಸಭಾಪರ್ವದಲ್ಲಿ ಈ ಪದ ಉಲ್ಲೇಖಿಸಲ್ಪಟ್ಟಿದೆ.
Answer
C. ಕನ್ನಡಂ
56
ಉಚಿತವಾದ ಪದರಚನೆಯನ್ನು --------- ಎನ್ನುವರು.
Answer
C. ರೂಪಕ
57
"ವಿಸಂಧಿ' ಇದು ಇದಕ್ಕೆ ಉದಾಹರಣೆಯಾಗಿದೆ.
Answer
D. ಕಾವ್ಯ ದೋಷ
58
ರಸಗಳ ರಾಜ ಎಂದು ಕರೆಯಲ್ಪಡುವುದು.
Answer
D. ಭಯಾನಕ
59
ವಸ್ತು ಪ್ರತಿರೂಪ ಸಿದ್ಧಾಂತ
Answer
D. wate ವರ್ತ್‌
60
ರೀತಿಯೇ ಕಾವ್ಯದ ಆತ್ಮ
Answer
A. ದಂಡಿ
61
ಕಾವ್ಯ ಸೌಂದರ್ಯಕ್ಕೆ ಕಾರಣವಾಗುವ ಶಬ್ದಾರ್ಥ ವ್ಯೈಚಿತ್ರ & ನಾ ಎನ್ನುವರು.
Answer
C. ಪದರಚನೆ
62
ಇದು ಅರ್ಥಾಲಂಕಾರಕ್ಕೆ ಉದಾಹರಣೆಯಾಗಿದೆ.
Answer
C. ಚಿತ್ರ ಕವಿತ್ವ
63
ಅನುಕರಣೆ ತಪ್ಪು ಎಂದು ಹೇಳಿದವರು.
Answer
Question Cancelled
64
ಕನ್ನಡದಲ್ಲಿ ಮೊಟ್ಟಮೊದಲು ಕೀರ್ತನೆಗಳನ್ನು ಹಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
Answer
D. ನರಹರಿ ತೀರ್ಥ
65
ಭಾರತದ ಶಾಸನಗಳ ಪಿತಾಮಕ ಯಾರು?
Answer
B. ಅಶೋಕ
66
ಪದ್ಯವನ್ನು ರಚಿಸುವ ಶಾಸ್ತ್ರವನ್ನು ಹೀಗೆಂದು ಕರೆಯುವರು. ನು
Answer
D. ) ಮಹಾಕಾವ್ಯ
67
ಗುಣಗಾಂಕಿಯ ಎಂಬ ಕನ್ನಡದ ಛಂದೋಗ್ರಂಥದ ಉಲ್ಲೇಖವು ಈ ಕೃತಿಯಲ್ಲಿ ಬರುತ್ತದೆ.
Answer
Question Cancelled
68
ಕನ್ನಡದಲ್ಲಿ ಪ್ರಚಲಿತವಾದ ಪದ್ಯಜಾತಿಗಳು ಎಷ್ಟು ವಿಧ?
Answer
B. ಎರಡು ವಿಧ
69
ಖ್ಯಾತಕರ್ಣಾಟಗಳು ಎಷ್ಟು?
Answer
C. ಒಂಭತ್ತು
70
ಭಾಮಿನಿ ಷಟ್ಟದಿ ಮೊದಲ ಸಾಲಿನ ಮಾತ್ರೆಗಳ ಸಂಖ್ಯೆ
Answer
Question Cancelled
71
ಅಕ್ಷರಗಳ ಗಣವನ್ನು ಹೊಂದಿರುವ ಛಂದಸ್ಸು
Answer
B. RBS
72
ಗುರು ಲಘು ಮೊದಲಿರೆ ————_—— neo.
Answer
A. ಭಗಣ
73
ಗುರುವೊಂದಾದಿಯೊಳು ————__
Answer
D. ಮತ್ತೇಭ ವಿಕ್ರೀಡತ
74
ಪ್ರಾಕೃತಿಕ ಭಾಷೆಗಳ ಬಗೆಗಿನ ವೈಜ್ಞಾನಿಕ ಅಧ್ಯಯನವನ್ನು --- ಎನ್ನುತ್ತಾರೆ. ಸು ಲ್ಲಿ —_
Answer
D. ಇವು ಮೂರೂ ಅಲ್ಲ
75
ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದೆ?
Answer
C. ೮) ಹಾಲುಮತ
76
ವೀರಗಾಸೆ ಈ ಸಂಪ್ರದಾಯಕ್ಕೆ ಸೇರಿದ ನೃತ್ಯ.
Answer
C. ದ್ರಾವಿಡ
77
ಡೊಳ್ಳು ಇದೊಂದು ————— ವಾದ್ಯವಾಗಿದೆ.
Answer
C. ತಾಮ್ರ
78
ಡೊಳ್ಳು ಕುಣಿತ ——_____ ಮೀಸಲಾದ ಕಲೆ.
Answer
B. ಪರುಪರಿಗೆ
79
ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವ ವಿಶಿಷ್ಟ ವಾದ್ಯ.
Answer
D. ಕಂಸಾಳೆ
80
ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ - ಇದು ಒಂದು ———____
Answer
B. ಒಗಟು
81
ಈಗಾಗಲೇ ಕಲಿತುದನ್ನು ಹೊಸ ಮತ್ತು ಮೂರ್ತ ಸನ್ನಿವೇಶಗಳಿಗೆ ಪ್ರಯೋಗಿಸಿ ನೋಡುವ ಸಾಮರ್ಥ್ಯ.
Answer
D. ಇವು ಮೂರೂ ಅಲ್ಲ
82
ಮಕ್ಕಳು ಸಹಜವಾಗಿ ಭಾಷೆಯನ್ನು ಇದರ ಮೂಲಕ ಕಲಿಯುತ್ತಾರೆ.
Answer
A. ಅನುಕರಣೆ
83
ಬರವಣಿಗೆಯನ್ನು ತಿದ್ದುವ ವಿಧಾನಕ್ಕೆ ಯಾವ ಪದ್ಧತಿಯನ್ನು ಅಳವಡಿಸಬಹುದು?
Answer
B. ಹೇಳಿ ಬರೆಸುವ ವಿಧಾನ
84
ಬೋಧನಾ ಪದ್ಧತಿಯಲ್ಲಿ ಈ ಕೆಳಗಿನ ಒಂದನ್ನು ಬಳಸಬಹುದು.
Answer
A. ಪರಿಣಾಮ ಮತ್ತು ಮೌಲ್ಯಮಾಪನ
85
ಪರುಷ ಸೂಕ್ತ ಇದು ಯಾರ ಕವಿತೆ?
Answer
B. ಜಿ.ಎಸ್‌. ಶಿವರುದ್ರಪ್ಪ
86
ಶಿವರಾಮ ಕಾರಂತರ ಪಂಪ ಪ್ರಶಸ್ತಿ ವಿಜೇತ ಕಾದಂಬರಿ
Answer
Question Cancelled
87
ಕಪ್ಪೆ ಅರಭಟ್ಟನ ಶಾಸನದ ಕಾಲ
Answer
B. ಕ್ರಿಮೂ. 150
88
ತಬರನ ಕಥೆಯನ್ನು ಬರೆದವರು ಯಾರು?
Answer
C. ಮಾಸ್ತಿ
89
ಶಾಂತ ಕವಿ ಎಂಬುದು ಇವರ ಕಾವ್ಯ ನಾಮ.
Answer
A. ಸಕ್ಕರೆ ಬಾಳಾಚಾರ್ಯ
90
ಕರ್ನಾಟಕದ ವೀರಗಲ್ಲುಗಳು ಕೃತಿಯನ್ನು ಬರೆದವರು.
Answer
D. ಇವರು ಮೂವರೂ ಅಲ್ಲ rw)
91
ಅತ್ತಿಮಬ್ಬೆಯ ಲಕ್ಕುಂಡಿ ಶಾಸನವು ಈ ಜಿಲ್ಲೆಯಲ್ಲಿದೆ.
Answer
A. ಗದಗ
92
ಚಾಮರಸನ ಪ್ರಭುಲಿಂಗಲೀಲೆ ಯಾವ ಷಟ್ಟದಿಯಲ್ಲಿದೆ?
Answer
C. ಉದ್ದಂಡ
93
ದ್ರಾವಿಡ ಭಾಷಾ ವಿಜ್ಞಾನ ಇದರ ಕರ್ತ್ಯ
Answer
A. ಹಂಪನಾ
94
ಚಾಮರಸನ ಪ್ರಭುಲಿಂಗಲೀಲೆ ಯಾವ ಷಟ್ಪದಿಯಲ್ಲಿದೆ?
Answer
A. ಭಾಮಿನೀ
95
ಅಭಿನವ ಕಾಳಿದಾಸ
Answer
A. ಬಸವಪ್ಪ ಶಾಸ್ತಿ
96
ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂಬ ಬಿರುದು ಪಡೆದ ಕವಿ
Answer
B. ಕುಮಾರವ್ಯಾಸ
97
ಮುದ್ರಾ ಮಂಜೂಷ ಕೃಶಿಯ ಕರ್ತ್ಯ
Answer
A. ರನ್ನ
98
ಕುವೆಂಪುರವರು ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ
Answer
A. 1967
99
ಮುದ್ರಾ ಮಂಜೂಷ ಕೃತಿಯ ಕರ್ವ
Answer
C. ಕೆಂಪು ನಾರಾಯಣ
100
ಸಮಯ ಪರೀಕ್ಷೆ ಕೃತಿ ರಚಿಸಿದವರು.
Answer
A. ಬ್ರಹ್ಮ ಶಿವ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.