Skip to content
10th Level - Practice App Completely Free · 100K+ Users Install

Kerala PSC PUMP OPERATOR /PLUMBER (Animal Husbandry) Previous Question Paper – 141/2024

Practice Mode

Sit all 97 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NamePUMP OPERATOR /PLUMBER (Animal Husbandry)
Question Paper Code141/2024
Category Code534/2023
Date of Test21 October 2024
Medium of QuestionKANNADA
Exam TypeOMR Examination
Total Questions100
1
ನೀವೇನಾದರೂ ಉಸಿರಾಟವನ್ನು ನಿಲ್ಲಿಸಿದ ವ್ಯಕ್ತಿಯನ್ನು ನೋಡಿದರೆ, ಅವರ ಜೀವವನ್ನು ಉಳಿಸಲು ನೀವು ಏನು ಮಾಡಬಹುದು ?
Answer
A. ಕೃತಕ ಉಸಿರಾಟವನ್ನು ನೀಡುವುದು
2
ಹರಿತಗೊಳಿಸುವಿಕೆಗಾಗಿ ಉಪಕರಣ
Answer
A. ಬೆಂಚ್ ಗ್ರೈಂಡರ್
3
ವಿವಿಧ ವ್ಯಾಸದ ಪೈಪ್ಗಳನ್ನು ಜಾಯಿಂಟ್ ಮಾಡಲು ಬಳಸಲಾಗುವ ಫಿಟ್ಟಿಂಗ್ಗಳು
Answer
C. ರೆಡ್ಯೂಸರ್
4
ವಾಣಿಜ್ಯಿಕವಾಗಿ ಬಳಸುವ ಗುರುತು ಮಾಧ್ಯಮ
Answer
D. ಸೆಲ್ಯುಲೋಸ್ ಲ್ಯಾಕ್ಕರ್
5
ಉಕ್ಕಿನ ನಿಯಮದ ನಿಖರತೆ (accuracy)
Answer
A. 0.6mm
6
BLDG ತುರ್ತು ದೂರವಾಣಿ ಸಂಖ್ಯೆ
Answer
C. 108
7
ಮರಳು ತುಂಬದೆ ಜಿ.ಐ. ಮತ್ತು ಎಂ.ಎಸ್. ಪೈಪ್ ಅನ್ನು ಬಗ್ಗಿಸಲು ಯಾವ ಬೆಂಡಿಂಗ್ ಯಂತ್ರವನ್ನು ಬಳಸಲಾಗುತ್ತದೆ ?
Answer
D. ಹೈಡ್ರಾಲಿಕ್ ಬೆಂಡಿಂಗ್ ಮೆಶೀನ್
8
ಯಾವ ಪೈಪ್ ಫಿಟ್ಟಿಂಗ್ಗಳನ್ನು ಸುಲಭವಾಗಿ ತೆಗೆಯಬಹುದು ಮತ್ತು ಸರಿಪಡಿಸಬಹುದು ?
Answer
D. ಯೂನಿಯನ್
9
ಆಸ್ಪೆಸ್ಟೋಸ್ ಸಿಮೆಂಟ್ ಪೈಪಿನ ಉದ್ದ
Answer
A. ಎರಡರಿಂದ ಮೂರು ಮೀಟರ್ಗಳು
10
ಮಧ್ಯಮ ಗಾತ್ರದ GEM ಬ್ಲೇಡ್ನ ಪಿಚ್ ಎಷ್ಟು?
Answer
C. 1.0 ರಿಂದ 1.4 mm
11
NP1 ಕಾಂಕ್ರೀಟ್ ಪೈಪಿನ ಉಪಯೋಗ
Answer
B. ಒಳಚರಂಡಿ ಮತ್ತು ನೀರಾವರಿ
12
ಹಿತ್ತಾಳೆಯನ್ನು ರೂಪಿಸಲು ಯಾವ ಲೋಹಗಳನ್ನು ಸಂಯೋಜಿಸಲಾಗುತ್ತದೆ ?
Answer
A. ತಾಮ್ರ ಮತ್ತು ಸತು
13
ಬೆಂಚ್ ವೈಸ್ನ ಗಾತ್ರವನ್ನು ಇದರಿಂದ ಲೆಕ್ಕಹಾಕಲಾಗುತ್ತದೆ
Answer
B. ವಿಡ್ ಆಫ್ ಜಾ
14
ಸೀಸದ ಕರಗುವ ಬಿಂದು
Answer
D. 327°C
15
ಆಂತರಿಕ ಥ್ರೆಡಿಂಗ್ಗಾಗಿ ಬಳಸುವ ಸಾಧನ
Answer
A. ಟ್ಯಾಪ್ ಮತ್ತು ರೇಂಜ್
16
೧.೧.೧. ನ ಪೂರ್ಣರೂಪ
Answer
C. ಪಾಲಿ ಪ್ರೊಪೈಲೀನ್ ರ್ಯಾಂಡಮ್ ಕೋಪಾಲಿಮರ್
17
ಮುಗಿದ ಕೆಲಸದಿಂದ ಹೆಚ್ಚುವರಿ ಮೋರ್ಟಾರ್ ತುಣುಕುಗಳನ್ನು ತೆಗೆದುಹಾಕಲು ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
B. ಜಾಯಿಂಟ್ ಕ್ಲಸ್ಟರ್
18
6 MM ವ್ಯಾಸದಷ್ಟು ಸಣ್ಣ ರಂಧ್ರಗಳನ್ನು ಕೊರೆಯಲು ಯಾವ ಡ್ರಿಲ್ಲಿಂಗ್ ಮೆಶೀನನ್ನು ಬಳಸಲಾಗುತ್ತದೆ ?
Answer
C. ಬೆವೆಲ್ ಗೇರ್ ಹ್ಯಾಂಡ್ ಡ್ರಿಲ್
19
ಉನ್ನತ ಮಟ್ಟದ ನುಣುಪಿನೊಂದಿಗೆ ವಸ್ತುವನ್ನು ಸರಿಯಾದ ಗಾತ್ರಕ್ಕೆ ತರಲು ಏನನ್ನು ಬಳಸಲಾಗುತ್ತದೆ ?
Answer
A. ಡೆಡ್ Ags ಫೈಲ್
20
PVC ಪೈಪನ್ನು ಹೇಗೆ ಡೆಸಿಗ್ನೇಟ್ ಮಾಡಲಾಗಿದೆ ?
Answer
C. ಪೈಪಿನ ಹೊರಗಿನ ವ್ಯಾಸವನ್ನು ಅವಲಂಬಿಸಿ
21
ನೀರಿಗೆ ಕ್ಲೋರಿನ್ ಸೇರಿಸುವುದು
Answer
B. ಸೋಂಕು ತಡೆಯುವುದಕ್ಕಾಗಿ
22
ಒಂದು ಮೇಲ್ಮೈ ಮೂಲ
Answer
C. ನದಿಗಳು
23
ಪೈಪ್ ಗಳನ್ನು ಜಾಯಿಂಟ್ ಮಾಡುವಾಗ ಸೀಸವನ್ನು ಸಾಕೆಟ್ಗಳಿಗೆ ಚಲಾಯಿಸಲು ಬಳಸುವ ಸಾಧನ
Answer
C. ಕಾಕಿಂಗ್ ಟೂಲ್
24
ನೀರು ಸರಬರಾಜು ಯೋಜನೆಗಳಲ್ಲಿ ನೀರನ್ನು ಸಂಗ್ರಹಿಸಲು ಬಳಸಲಾಗುವ ಜಲಾಶಯ
Answer
C. ಸರ್ವಿಸ್ ರಿಸರ್ವಾಯರ್
25
ಸಮಯೋಚಿತ ನೀರು ಸರಬರಾಜು ವ್ಯವಸ್ಥ
Answer
C. ಇಂಟರ್ಮಿಟ್ಟೆಂಟ್ ಸಿಸ್ಟಮ್
26
ನೀರು ಸರಬರಾಜಿಗೆ ಸಾಮಾನ್ಯವಾಗಿ ಬಳಸುವ ಪೈಪ್
Answer
D. ಕಾಸ್ಟ್ ಅಯರ್ನ್ ಪೈಪ್
27
ನೀರಿನ ಗಡಸುತನವನ್ನು ಹೇಗೆ ತೆಗೆದುಹಾಕುವುದು F
Answer
Question Cancelled
28
C.P.V.C, ಎಂದರೇನು ?
Answer
B. ಕೋಪಾಲಿಮರ್ ವಿನ್ಫೆಲ್ ಕ್ಲೋರೈಡ್
29
ಕುಡಿಯಲು ಬಳಸುವ ತಾಜಾ ನೀರನ್ನು ಹೀಗೆ ಕರೆಯಲಾಗುತ್ತದೆ
Answer
C. ಕುಡಿಯಲು ಯೋಗ್ಯ
30
ಪಟಿಕದ ಉಪಯೋಗವೇನು ?
Answer
C. ಕೊಯಾಗ್ಯುಲೇಶನ್
31
ಪಂಪ್ ಮತ್ತು ಮೋಟರನ್ನು ಒಂದು ಮುಖ್ಯ ಭಾಗದೊಳಗೆ ಸಂಯೋಜಿಸುವ ಪಂಪನ್ನು ಹೆಸರಿಸಿ.
Answer
C. ಮೊನೊಬ್ಬಾಕ್ ಪಂಪ್
32
, ಒಳಚರಂಡಿ ನೀರು ಮೇಲೆತ್ತಲು ಯಾವ ಪಂಪ್ ಅನ್ನು ಬಳಸಲಾಗುತ್ತದೆ ?
Answer
C. ಸೆಂಟ್ರಿಫ್ಯಗಲ್ ಪಂಪ್
33
ನೀರಿನ ಸರಬರಾಜಿಗೆ ಸಾಮಾನ್ಯವಾಗಿ ಯಾವ ಪಂಪ್ ಅನ್ನು ಬಳಸಲಾಗುತ್ತದೆ?
Answer
A. ಸೆಂಟ್ರಿಫ್ಯುಗಲ್ ಪಂಪ್
34
ಸೆಂಟ್ರಿಫ್ಯಗಲ್ ಪಂಪ್ನ ಸೆಕ್ಟನ್ ಪೈಪಿನ ಗರಿಷ್ಠ ಉದ್ದ ಎಷ್ಟು ?
Answer
A. 7.9 ಮೀಟರ್
35
ಮೇಲೆತ್ತುವ ಮತ್ತು ಗುರುತ್ವಾಕರ್ಷಣಾ ವ್ಯವಸ್ಥೆಗಳಿಂದ ಸಂಯೋಜಿತವಾದ ನೀರು ಸರಬರಾಜು ವ್ಯವಸ್ಥೆಯ ಹೆಸರೇನು ?
Answer
B. ಡ್ಯುವಲ್ ಸಿಸ್ಟಮ್
36
ನೀರಿನ ಒತ್ತಡವನ್ನು ಹೆಚ್ಚಿಸಲು ಯಾವ ಪಂಪ್ ಅನ್ನು ಬಳಸಲಾಗುತ್ತದೆ ?
Answer
A. ಬೂಸ್ಟರ್ ಪಂಪ್
37
ಹಿಮ್ಮುಖ ಒತ್ತಡದಿಂದಾಗಿ ಪಂಪ್ ಹಾನಿಯಾಗದಂತೆ ತಡೆಯಲು ಯಾವ ಕವಾಟವನ್ನು ಬಳಸಲಾಗುತ್ತದೆ ?
Answer
B. ಚೆಕ್ ವಾಲ್ವ್
38
ಸೆಕ್ಟನ್ ಪೈಪ್ನ ಕೆಳಭಾಗದಲ್ಲಿ ಯಾವ ವಾಲ್ಟ್ ಇರಿಸಲಾಗುತ್ತದೆ ?
Answer
B. ಫೂಟ್ ವಾಲ್ಟ್
39
ಸಂಪ್ಗಳನ್ನು ಎಲ್ಲಿ ಇರಿಸಲಾಗುತ್ತದೆ ?
Answer
A. ನೆಲಮಟ್ಟದಿಂದ ಕೆಳಗಡೆ
40
ನೀರಿನ ಟ್ಯಾಂಕ್ಗಳು ತುಂಬಿದಾಗ ಪಂಪ್ ಅನ್ನು ಸ್ಹಯಂಚಾಲಿತವಾಗಿ ನಿಲ್ಲಿಸಲು ಬಳಸುವ ಸಾಧನ
Answer
D. ವಾಟರ್ ಲೆವೆಲ್ ಕಂಟ್ರೋಲರ್
41
ಮಣ್ಣುಮತ್ತು ತ್ಯಾಜ್ಯ ಫಿಟ್ಟಿಂಗ್ಗಳಿಂದ ದುರ್ವಾಸನೆಯ ಬಿಡುಗಡೆಯನ್ನು ತಡೆಯಲು ಬಳಸುವ ಫಿಟ್ಟಿಂಗ್ಗಳು
Answer
A. ಟ್ರ್ಯಾಪ್
42
ಟ್ರ್ಯಾಪ್ನಲ್ಲಿನ ನೀರಿನ ಆಳವು ಮಿ.ಮೀ. ಆಗಿದೆ.
Answer
C. 50
43
೦.೧. Sone ಕೋಕ್ನ ಗಾತ್ರ
Answer
B. 15mm
44
ಹೆಲ್ತ್ ಫೌಸೆಟ್ 2 ಇನ್ 1 ನ್ನು Bones ಕೋಕ್ನೊಂದಿಗೂ ಬಳಸಲಾಗುತ್ತದೆ
Answer
D. ಸರಿ
45
ನೆಲದ ಮಟ್ಟದಿಂದ _ಸೆಂ. ಮೀ. ಎತ್ತರದಲ್ಲಿ ವಾಶ್ಬೇಸಿನ್ ಅನ್ನು ಇರಿಸಲಾಗುತ್ತದೆ.
Answer
A. 75 ರಿಂದ
46
ಸಿಂಕ್ನ ವೇಸ್ಸ್ ಫಿಟ್ಟಿಂಗ್ನ ಸಾಮಾನ್ಯ ಗಾತ್ರವು ಮಿ. ಮೀ. ಆಗಿದೆ.
Answer
A. 50
47
ಎಂಬುದು ಕಡಿಮೆ ಮಟ್ಟದ ಪ್ಲಶಿಂಗ್ ವ್ಯವಸ್ಥೆಯನ್ನು ಬಳಸುತ್ತದೆ.
Answer
B. ಯೂರೋಪಿಯನ್ ಕ್ಲೋಸೆಟ್
48
ಫ್ಲಶಿಂಗ್ ಸಿಸ್ಟರ್ನ್ ಅನ್ನು ಇದರಿಂದ ನಿರ್ಮಿಸಲಾಗಿದೆ
Answer
D. A), 8) ಮತ್ತು 0)
49
ಮಾಲ್ಗಳಲ್ಲಿ ಬಳಸಲಾಗುವ ಆಧುನಿಕ ಸ್ನಾನದ ಮೂತ್ರಾಲಯ
Answer
C. ಸೆನ್ಸರ್ ಟೈಪ್
50
ಮಿಕ್ಸಿಂಗ್ ಫೌಸೆಟ್ ಎಂಬುದು ಒಂದು __ ಸಾಧನವಾಗಿದೆ.
Answer
A. ಆಧುನಿಕ ಸ್ನಾನಗೃಹ
51
‘ou ಚಿಹ್ನೆಯು ಅನ್ನು ಸೂಚಿಸುತ್ತದೆ.
Answer
A. ಪೆಡೆಸ್ಟಲ್ ಟೈಪ್ನ ಯುರಿನಲ್ ಮೂತ್ರದಾನಿ
52
ನ್ ಇ್ಯರಾಇದು ಪಂಬಿಂಗ್ನಲ್ಲಿ ಯಾವುದನ್ನು ಸೂಚಿಸುತ್ತದೆ ?
Answer
B. ವೆಂಟ್ ಔಟ್ಟೆಟ್
53
ಯಾವ ಸಂಪರ್ಕದಲ್ಲಿಸೆಲ್-ಲಾಕಿಂಗ್ ನಟ್ಗಳನ್ನು ಸ್ಪಡ್ಗಳೊಂದಿಗೆ ಬಳಸಲಾಗುವುದಿಲ್ಲ?
Answer
A. ತಾತ್ಕಾಲಿಕ
54
ವಾಷರನ್ನು ತೀವ್ರ ಪ್ರತಿರೋಧವನ್ನು ಪಡೆಯಲು ಬಳಸಲಾಗುತ್ತದೆ
Answer
C. ಸ್ಟಿಂಗ್
55
ಪೈಪ್ ಆರ್ಕ್ ವೆಲ್ಜಿಂಗ್ನಲ್ಲಿ ಯಾವ ಸ್ಥಾನಬಂಧದ ಎಧಾನವನ್ನು ಬಳಸಲಾಗುತ್ತದೆ
Answer
Question Cancelled
56
ರೈಟ್ ವರ್ಡ್ ವೆಲ್ಟಿಂಗ್ ಟೆಕ್ನಿಕ್ಗೆ ನೀಡಿದ ಹೆಸರು
Answer
A. ಬೇಕ್ ಹ್ಯಾಂಡ್
57
ಗ್ಯಾಸ್ ವೆಲ್ಜಿಂಗ್ನಲ್ಲಿ ಬಳಸುವ ಕೈ ಉಪಕರಣ
Answer
D. 8) ಮತ್ತು 0) A 9.
58
ಸೀಸದ ಬೆಸುಗೆ ಹಾಕಲು ಬಳಸುವ ಸಾಧನ
Answer
A. ಪೋರ್ಟೆಬಲ್ ಫೋರ್ಜ್
59
ಗ್ಯಾಸ್ ವೆಲ್ಜಿಂಗ್ನಲ್ಲಿ ಬಳಸಲಾಗುವ ಫಿಲ್ಟರ್ ರಾಡ್ಗಳು
Answer
D. A), 8) ಮತ್ತು 0)
60
ಯಾವ ಲೋಹಗಳನ್ನು ಸೇರಿಸಲು ಬೆಳ್ಳಿ ಬೆಸುಗೆಯನ್ನು ಬಳಸಲಾಗುತ್ತದೆ ?
Answer
B. ಗೋಲ್ಡ್
61
ಸೆಪ್ಟಿಕ್ ಟ್ಯಾಂಕಿನ ಹೊರಹರಿವಿನ ಪೈಪಿಗಿಂತ ಒಳಹರಿವಿನ ಪೈಪ್ ಎಷ್ಟು ಎತ್ತರದಲ್ಲಿರುತ್ತದೆ ?
Answer
B. 5 800 7 ಸೆಂ. ಮೀ. ವರೆಗೆ
62
ಸೆಪ್ಟಿಕ್ ಟ್ಯಾಂಕ್ನಲ್ಲಿ ನೀರಿನ ಟೇಬಲ್ಗಿಂತ ಮೇಲ್ಗಡೆ ದುರ್ವಾಸನೆ ಗಾಳಿಗೆ ಶೇಖರವಾಗಲು ಎಷ್ಟು ಮುಕ್ತ ಸ್ಥಳಾವಕಾಶ ಇರಬೇಕು ?
Answer
C. 30 ರಿಂದ 45 ಸೆಂ. ಮೀ. ವರೆಗೆ
63
ಗರಿಷ್ಠ 300 ಜನರು ಬಳಸುವ ಕಟ್ಟಡದಿಂದ ಮಾನವ ಮಲವನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಬಳಸಲಾಗುವ ಲ್ಯಾಂಡ್ಫಿಲ್
Answer
A. ಸೆಪ್ಟಿಕ್ ಟ್ಯಾಂಕ್
64
ಅತಿ ಕಡಿಮೆ ಕೊಳಚೆ ನೀರಿನ ಹರಿವು ಇರುವಲ್ಲಿ ಅಳವಡಿಸಬೇಕಾದ ಚರಂಡಿಗಳ ಉತ್ತಮ ಆಕಾರ ಯಾವುದು ?
Answer
D. ‘V’ ಆಕಾರ A _10-
65
__ ಯು ಮೇಲಿನ ಮಹಡಿಗಳಿಂದ ನೈರ್ಮಲ್ಯ ಅಳವಡಿಕೆಗಳಿಂದ ಹರಿಯುವ ಕೊಳಚೆ ನೀರು ತುಂಬಾ ಬಲವಾಗಿ ಕೆಳಮುಖವಾಗಿ ಬೀಳುವ ಸ್ಥಿತಿಯಾಗಿದ್ದು ಅದು ಕೆಳಗಿನ ಮಹಡಿಗಳಲ್ಲಿನ ಟ್ರ್ಯಾಪ್ಗಳ ನೀರಿನ ಬಿರಡೆಯ ನಷ್ಟಕ್ಕೆ ಕಾರಣವಾಗುತ್ತದೆ.
Answer
C. ಸೈಫೋನಿಕ್ ಕ್ರಿಯೆ
66
____ ಎಂಬುದು ಒಳಚರಂಡಿಯಿಂದ ಫೌಲ್ ಮತ್ತು ಅಪಾಯಕಾರಿ ಗಾಳಿಯನ್ನು ತೆಗೆದುಹಾಕಲು ಸ್ಥಾಪಿಸಲಾದ ಒಂದು ವ್ಯವಸ್ಥೆ ಯಾಗಿದೆ.
Answer
A. ವೆಂಟಿಲೇಶನ್ ಶಾಫ್ಟ್
67
ಒಳಚರಂಡಿ ಕೊಳವೆಗಳನ್ನು ಹಾಕಲು ಅಗೆದ ಕಂದಕಗಳ ಆಳವು 120 ಸೆಂ. ಮೀ. ಗಿಂತ ಹೆಚ್ಚಿದ್ದರೆ, ಕಂದಕಗಳ ಕನಿಷ್ಠ ಅಗಲ ಎಷ್ಟಿರುತ್ತದೆ ?
Answer
A. ಅಳವಡಿಸಲಾಗುವ HAS ವ್ಯಾಸಕ್ಕಿಂತ 40 ಸೆಂ. ಮೀ. ಹೆಚ್ಚು
68
200 ಮಿ.ಮೀ. ವ್ಯಾಸದ ಒಳಚರಂಡಿ ಕೊಳವೆಗಳನ್ನು ಹಾಕುವಾಗ ಒದಗಿಸಬೇಕಾದ ಇಳಿಜಾರಿನ ಅನುಪಾತ ಏನು
Answer
B. 1:145
69
ಒಳಚರಂಡಿ ವ್ಯವಸ್ಥೆಯಲ್ಲಿ ಲೆಡ್ ಸ್ಲೈಡ್ನ ಬಳಕೆ ಏನು ?
Answer
C. ಡೈನ್ ಪೈಪ್ನಲ್ಲಿನ ಅಡೆತಡೆಗಳನ್ನು ಪರಿಶೀಲಿಸುವುದು
70
ನ್ಯುಮ್ಯಾಟಿಕ್ ಒತ್ತಡ ಪರೀಕ್ಷೆಗೆ ಬಳಸುವ ಉಪಕರಣ
Answer
A. ಮ್ಯಾನೋಮೀಟರ್
71
ಟೈಟಾನ್ ಜಾಯಿಂಟ್ ಯಾವ ಪೈಪ್ಗೆ ಸಂಪರ್ಕಿಸಲಾಗುತ್ತದೆ ?
Answer
C. ಡಕ್ಟೈಲ್ ಅಯರ್ನ್ ಪೈಪ್
72
ಎಸ್ತರಣೆ ಜಾಯಿಂಟ್ಗಳಿಂದ ನೀರಿನ ಸೋರಿಕೆಯನ್ನು ತಡೆಯುತ್ತದೆ.
Answer
B. ಇಲ್ಯಾಸ್ಟಿಕ್ ರಬ್ಬರ್ ಗ್ಯಾಸ್ಕೆಟ್
73
ಎ.ಸಿ. ಪೈಪ್ಗಳ ಕಾಲರ್ ಜಾಯಿಂಟ್ಗಳಲ್ಲಿ ಬಳಸಲಾಗುವ ಸಿಮೆಂಟ್ ಮೋರ್ಟಾರ್ನ ಪ್ರಮಾಣ ಎಷ್ಟು ?
Answer
A. 1:2
74
ಸಾಫ್ಟ್ ಸೋಲ್ಡರ್ ಕ್ಯಾಪಿಲ್ಲರಿ ಜಾಯಿಂಟ್ ಯಾವ ಪೃಪಿಗೆ ಸಂಬಂಧಿಸಿದೆ ?
Answer
D. ತಾಮ್ರದ ಪೈಪ್
75
P.V.C. ಪೈಪನ್ನು ಜೋಡಿಸುವಾಗ ಪೈಪಿನ WG OCOD ಗ್ರೀಸ್, ಎಣ್ಣೆ ಇತ್ಯಾದಿಗಳನ್ನು ತೆಗೆದುಹಾಕಲು ಬಳಸುವ ಒಂದು ರಾಸಾಯನಿಕ
Answer
A. ಮಿಥೈಲೀನ್ ಕ್ಲೋರೈಡ್
76
ಗೋಡೆಯ ಮೇಲೆ P.V.C. ಪೈಪ್ಗಳನ್ನು ಅಡ್ಡಲಾಗಿ ಇರಿಸಿದಾಗ ಆಧಾರ ಅಂತಸ್ತುಗಳ ಗರಿಷ್ಠ ಅಂತರ ಎಷ್ಟು ?
Answer
Question Cancelled
77
ಜೋಡಿಸಿದ ಅನಂತರ ೧.1.೦. ಪೈಪ್ನಲ್ಲಿ ಒತ್ತಡ ಪರೀಕ್ಟೆಯನ್ನು ನಡೆಸಲು ___ ಗಂಟೆಗಳು ಕಳೆಯಬೇಕು.
Answer
B. 24
78
ಡ್ರೆಸ್ಟರ್ ಕಪ್ಲಿಂಗ್ ಜಾಯಿಂಟ್ ಎಂಬುದು ಆಗಿದೆ.
Answer
B. ಮೆಕ್ಯಾನಿಕಲ್ ಜಾಯಿಂಟ್
79
ಸ್ಟೋನ್ವೇರ್ ಪೈಪ್ ಗಳನ್ನು ಜೋಡಿಸಿದ ಅನಂತರ ಅವುಗಳ ಕ್ಯೂರಿಂಗ್ ಸಮಯ ಎಷ್ಟು ?
Answer
A. 7 ದಿನಗಳು
80
ಪಾಲಿ ಫ್ಯೂಷನ್ ವೆಲ್ಜಿಂಗ್ನ ಮೂರು ಮುಖ್ಯ ಘಟಕಗಳು ಯಾವುವು ?
Answer
A. ತಾಪಮಾನ, ಒತ್ತಡ, ಸಮಯ
81
ಕಮ್ಮಾರಸಾಲೆಗಳು, ಕುಲುಮೆಗಳು ಮತ್ತು ಚಿಮಣಿಗಳ ನಿರ್ಮಾಣದಲ್ಲಿ ಯಾವ ಇಟ್ಟಿಗೆಯನ್ನು ಬಳಸಲಾಗುತ್ತದೆ ?
Answer
B. ಫಯರ್ ಬ್ರಿಕ್
82
ಪ್ರತಿ ಸಾಲಿನಲ್ಲಿ ಹೆಡರ್ ಮತ್ತು ರಚನೆಗಳನ್ನು ಯಾವ ಬಂಧವು ನಿರ್ಬಂಧಿಸುತ್ತದೆ ?
Answer
A. ಇಂಗ್ಲಿಷ್ ಬಾಂಡ್
83
ಉದ್ದ ಮತ್ತು ಅಗಲವಾದ ಭಾಗವನ್ನು ನೆಲದ ಮಟ್ಟಕ್ಕೆ ಸಮಾನಾಂತರವಾಗಿ ಹಾಕಿದಾಗ ರೂಪುಗೊಳ್ಳುವ ಮೋರ್ಟಾರ್ ಜಾಯಿಂಟ್ನ ಹೆಸರೇನು ?
Answer
C. ಬೆಡ್ ಜಾಯಿಂಟ್
84
ಕೆಳಗಿನವುಗಳಲ್ಲಿ ಯಾವುದನ್ನು ಉತ್ತಮವಾದ ಎಗ್ರಿಗೇಟ್ ಆಗಿ ಬಳಸಲಾಗುತ್ತದೆ ?
Answer
D. ಮರಳು
85
ಕಂದಕಗಳ ಮಟ್ಟ ಮತ್ತು ಇಳಿಜಾರನ್ನು ಅಗೆದ ಅನಂತರ ಬೇಸ್ ಲೈನ್ ನೊಂದಿಗೆ ಪರೀಕ್ವಿಸಲು ಮತ್ತು ಜೋಡಿಸಲು ಬಳಸುವ ಉಪಕರಣ
Answer
C. ಬೋರ್ನಿಂಗ್ ರ್ಯಾಡ್
86
53 ಗ್ರೇಡ್ನ ಪೋರ್ಟ್ಲ್ಯಾಂಡ್ ಸಿಮೆಂಟ್ನ |S ಸಂಕೇತ ಯಾವುದು ?
Answer
A. 12269
87
ಕೃತಕ ಮರಳನ್ನು ಯಾವುದರಿಂದ ತಯಾರಿಸಲಾಗುತ್ತದೆ ?
Answer
B. ಕ್ರಶಿಂಗ್ ಸ್ಟೋನ್
88
ಮೊದಲ ದರ್ಜೆಯ ಬ್ರಿಕ್ನ ಕನಿಷ್ಠ ಕಂಪ್ರೆಸಿವ್ AOD ಎಷ್ಟು?
Answer
D. 105 kg/cm?
89
ಯಾವ ಫಿಟ್ಟಿಂಗ್ ಸ್ಕ್ಯಾಫೋಲ್ಡ್ ಟ್ಯೂಬ್ಗಳನ್ನು ಜೋಡಿಸುತ್ತದೆ ?
Answer
A. ಕೆಪ್ಸರ್
90
ವಾಟರ್ ಹೀಟರ್ನ ಒಳಹರಿವಿನ ಒತ್ತಡವು 18 m.Aos ಹೆಚ್ಚಿದ್ದರೆ ಖಂಡಿತವಾಗಿ ಯಾವ ವಾಲ್ವ್ ಅನ್ನು ಅಳವಡಿಸಬೇಕು ?
Answer
B. ನಾನ್ ರಿಟರ್ನ್ ವಾಲ್
91
ವಾಟರ್ ಹೀಟರ್ನ ಒಳಗಿನ ಧಾರಕ ಮತ್ತು ಹೊರ ಧಾರಕ ನಡುವಿನ ನಿರೋಧನವಾಗಿ ಯಾವುದನ್ನು ಬಳಸಲಾಗುತ್ತದೆ ?
Answer
C. ಗ್ಲಾಸ್ ವೂಲ್
92
ವಾಟರ್ ಹೀಟರ್ನ ಒಳಗಿನ ಕಂಟೇನರ್ ಅನ್ನು ಯಾವ ಲೋಹದಿಂದ ಮಾಡಲಾಗಿದೆ ?
Answer
D. ತಾಮ್ರ
93
ವಾಟರ್ ಹೀಟರ್ಗಳ ಕಾರ್ಯಾಚರಣೆಯನ್ನು ಖಾತ್ರಿ ಪಡಿಸಲು ಅವುಗಳನ್ನು ಎಷ್ಟು ತಿಂಗಳುಗಳವರೆಗೆ ಸರ್ವೀಸ್ ಮಾಡಬೇಕು ಮತ್ತು ಅವುಗಳ ವಾಲ್ಫ್ಗಳ ತಪಾಸಣೆ ನಡೆಸಬೇಕು ?
Answer
A. 6
94
ವಾಟರ್ ಹೀಟರ್ಗಳಿಂದ ಸ್ಕೇಲ್ ಅನ್ನು ತೆಗೆದುಹಾಕಲು ಏನನ್ನು ಬಳಸಲಾಗುತ್ತದೆ ?
Answer
C. ದುರ್ಬಲಗೊಳಿಸಿದ ಹೈಡ್ರೋಕ್ಲೋರಿಕ್ ಆಮ್ಲ
95
ನೀರಿನ ನಿರ್ದಿಷ್ಟಶಾಖ ಯಾವುದು ?
Answer
D. 1
96
ವಾಶ್ಬೇಸಿನ್ನ ಯಾವ ಭಾಗದಲ್ಲಿ ಬಿಸಿನೀರಿನ ಟ್ಯಾಪ್ ಅನ್ನು ಅಳವಡಿಸಲಾಗುತ್ತದೆ ?
Answer
B. ಎಡಭಾಗ
97
S.W.H. ವ್ಯವಸ್ಥೆ ಎಂದರೇನು ?
Answer
C. ಸೋಲಾರ್ ವಾಟರ್ ಹೀಟಿಂಗ್
98
ಮಳೆ ನೀರು ಕೊಯ್ಸಿನ ಪ್ರಯೋಜನವೇನು ?
Answer
D. ಇವೆಲ್ಲವೂ
99
ತಾಪನ ಘಟಕ (Sl) ಯಾವುದು ?
Answer
A. ಜೌಲ್
100
ಮೋರ್ಟಾರ್ ಪ್ಯಾನ್ನ ಗಾತ್ರವನ್ನು ಯಾವ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ ?
Answer
B. ಮೇಲ್ಭಾಗದ ತ್ರಿಜ್ಯ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.