| Post Name | REVISED FINAL ANSWER KEY - DRIVER CUM OFFICE ATTENDANT / POLICE CONSTABLE DRIVER ETC - GOVT OWNED COMP / CORP / BOARD / POLICE ETC |
|---|---|
| Question Paper Code | 037/2019 |
| Date of Test | 2 August 2019 |
| Medium of Question | KANNADA |
| Exam Type | OMR Examination |
| Total Questions | 100 |
1
ಭಾರತದಲ್ಲಿ 'ಬಿಸ್ಮಾರ್ಕ್' ಎನ್ನುವ ಹೆಸರು ಯಾರಿಗಿದೆ?
Answer
D. ಸರ್ದಾರ್ ವಲ್ಲಭಾಯ್ ಪಟೇಲ್
2
ಚಟ್ಟಂಬಿಸ್ವಾಮಿಗಳ್ರವರ ನಿಜ ನಾಮಧೇಯವೇನು?
Answer
B. ಅಯ್ಯಪ್ಪನ್
3
ಜೆಲಿಯನ್ವಾಲಾಬಾಗ್ ಹತ್ಯಾಕಾಂಡದ ವಾರ್ಷಿಕೋತ್ಸವವನ್ನು 2019ರಲ್ಲಿ- ಅಂದರೆ ಎಷ್ಟು ವರ್ಷಗಳ ನಂತರ ಆಚರಿಸಲಾಯಿತು?
Answer
A. 100
4
ಭಾರತದ ರಾಷ್ಟ್ರಪತಿ ಎಷ್ಟುಮಂದಿ ರಾಜ್ಯಸಭಾ ಸದಸ್ಯರನ್ನುನೇಮಕ ಮಾಡಬಹುದು?
Answer
B. 12
5
ಭಾರತದ ನೆಪೋಲಿಯನ್ ಎಂದು ಯಾವ ಆಡಳಿತಗಾರರನ್ನು ಕರೆಯುತ್ತಾರೆ?
Answer
C. ಸಮುದ್ರಗುಪ್ತ
6
SNDP ಸ್ಥಾಪನೆಯಾದ ವರ್ಷ?
Answer
D. 1903
7
ಕಾರ್ಮಿಕರಿಗೆ ಮಹಾತ್ಮಾಗಾಂಧಿಯವರ 'ತೊಳಿಲುರಪ್ಪುಪದ್ಧತಿ' (ನಿರ್ಧಾರಿತವಾದ ಕಾರ್ಮಿಕರ ಚಟುವಟಿಕೆ) ಎನ್ನುವ ಹೆಸರಿನಲ್ಲಿ ಅತ್ಯಧಿಕ ವೇತನವನ್ನು ನೀಡುವ ರಾಜ್ಯ ಯಾವುದು?
Answer
A. ಹರಿಯಾಣಾ
8
ಯಾವ ವ್ಯಕ್ತಿ ಕೇರಳೀಯ ವ್ಯಕ್ತಿಯ ಜನ್ಮದಿನ ಮತ್ತು ನಿಧನದ ವಾರ್ಷಿಕೋತ್ಸವಗಳನ್ನು ಒಟ್ಟಿಗೆ ಆಚರಿಸುತ್ತಾರೆ.
Answer
Question Cancelled
9
ಭಾರತದಲ್ಲಿಅತಿ ಉದ್ದವಾದ ಅಣೆಕಟ್ಟು ಯಾವುದು?
Answer
A. ಹೀರಾಕುಡ್
10
ಕೇರಳದ ಯಾವ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ರಾಷ್ಟ್ರೀಯ ಉದ್ಯಾನಗಳಿವೆ?
Answer
C. ಇಡುಕ್ಕಿ
11
ಕೇರಳದಲ್ಲಿರುವ ಬೈಜುವಿನ ಲರ್ನಿಂಗ್ ಆಪ್ ಬ್ರಾಂಡ್ ಅಂಬಾಸಿಡರ್?
Answer
D. ಮೋಹನ್‌ಲಾಲ್
12
'ಮಾನವನಿಗೆ ಜಾತಿಯಿಲ್ಲ, ಮತವಿಲ್ಲ, ದೇವರಿಲ್ಲ' ಎಂದು ಘೋಷಿಸಿದ ಸಾಮಾಜಿಕ ಸುಧಾರಕ ಯಾರು?
Answer
C. ಸಹೋದರನ್ ಅಯ್ಯಪ್ಪನ್
13
ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ಹಿಂಸಾ ಕೃತ್ಯಗಳನ್ನುತಡೆಯುವ ಕೇರಳ ಸರ್ಕಾರ ಕಾರ್ಯಕ್ರಮದ ಹೆಸರು.
Answer
A. ಕೈತಾಂಗು ಕಾರ್ಯಕ್ರಮ
14
ಗಾಂಧೀಜಿಯವರ ಜನ್ಮದಿನವನ್ನು ಎಷ್ಟು ವರ್ಷಗಳ ನಂತರ 2019 ರಲ್ಲಿ ಕೊಂಡಾಡಲಾಯಿತು?
Answer
B. 150
15
ಮನ್ನತ್ ಪದ್ಮನಾಭನ್ ಬರೆದ ಆತ್ಮಕಥೆಯ ಹೆಸರು?
Answer
C. ಎಂಡೆ ಜೀವನ ಸ್ಮರಣಗಳ್
16
ಯಾವ ವರ್ಷದಲ್ಲಿಗಾಂಧೀಜಿಯವರು ಶ್ರೀ ನಾರಾಯಣ ಗುರುವನ್ನು ಭೇಟಿಯಾದರು ?
Answer
A. 1925
17
ಗಾಂಧೀಜೀಯವರು ಬಣ್ಣಿಸಿದ ಆಧುನಿಕಕಾಲದ ಅದ್ಭುತ ಸಂಘಟನೆ ಯಾವುದು?
Answer
B. ಆಲಯ ಪ್ರವೇಶದ ಘೋಷಣೆ
18
ಅತಿ ಕಡಿಮೆ ಸಮಯ ಭಾರತ ದೇಶಕ್ಕೆ ಪ್ರಧಾನಿಯಾದವರು ಯಾರು?
Answer
C. ಚರಣ್ ಸಿಂಗ್
19
ತ್ರಿಪುರಾ ರಾಜಧಾನಿ ಯಾವುದು?
Answer
C. ಅಗರ್ತಲಾ
20
'ವಿಶ್ವ ವಿಖ್ಯಾತಮಯ ಮೂಕೆ' ಪುಸ್ತಕವನ್ನು ಬರೆದವರು ಯಾರು?
Answer
A. ವೈಕಮ್ ಮಹಮ್ಮದ್ ಬಷೀರ್
21
ಅರುವಿಪುರಂನಲ್ಲಿ ಯಾವ ವರ್ಷದಲ್ಲಿ ಶ್ರೀ ನಾರಾಯಣಗುರು ಪ್ರತಿಷ್ಠೆ ಕಾರ್ಯಕ್ರಮವನ್ನು ನಡೆಸಿದರು?
Answer
B. 1888
22
2018 ಇಸವಿಯಲ್ಲಿರಾಜ್ಯದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದವರು ಯಾರು?
Answer
Question Cancelled
23
'ದೇಶಾಭಿಮಾನಿ' ದೈನಂದಿನ ಪತ್ರಿಕೆಯನ್ನು ಸ್ಥಾಪಿಸಿದವರಾರು?
Answer
A. ವೈಕಾಂ ಅಬುಲ್ ಖಾದರ್ ಮೌಲಾವಿ
24
"ಆತ್ಮವಿದ್ಯಾಸಂಘಂ'ನ ಸಂಸ್ಥಾಪಕರು ಯಾರು?
Answer
C. ವಾಗ್ಧದಾನಂದನ್
25
'ವೆನಿಸ್ ಆಫ್ ದಿ ಈಸ್ಟ್' ಎಂದು ಹೆಸರು ಪಡೆದ ಖ್ಯಾತ ನಗರ ಯಾವುದು?
Answer
D. ಆಲಪ್ಪುಳಾ
26
'ಬುದ್ಧಚರಿತಮ್' ಪುಸ್ತಕದ ರಚಯಿತ ಯಾರು?
Answer
B. ಅಶ್ವಘೋಷನ್
27
ಸ್ವಾಮಿ ವಿವೇಕಾನಂದರ ಗುರು ಯಾರು?
Answer
C. ಶ್ರೀ ರಾಮಕೃಷ್ಣಪರಮಹಂಸ
28
ಪ್ರಾಚೀನ ಬುದ್ಧ ಆರಾಧನಾ ಸಭೆ ಎಲ್ಲಿನಡೆಯಿತು?
Answer
A. ರಾಜಗೃಹಂ
29
1905 ನಲ್ಲಿಬಂಗಾಳವನ್ನು ವಿಭಜಿಸಿದ ವೈಶ್ರಾಯ್ ಯಾರು?
Answer
B. ಲಾರ್ಡ್ ಕರ್ಜನ್
30
1857 ರಲ್ಲಿ ಮೊದಲ ದಂಗೆ ಎಲ್ಲಿ ಶುರುವಾಗಿದೆ?
Answer
A. ಮೀರಟ್
31
'ಪ್ರತ್ಯಕ್ಷ ರಕ್ಷಾ ದೈವ ಸಭಾ' ಸಂಸ್ಥಾಪಕರು ಯಾರು?
Answer
C. ಪೊಯ್‌ಕಯಿಲ್ ಶ್ರೀ ಕುಮಾರ ಗುರು ದೇವನ್
32
'ಸರಸ್ವತಿ ಸಮ್ಮಾನ್'ಗೆ 2018 ರಲ್ಲಿ ಅರ್ಹರಾದ ವ್ಯಕ್ತಿ?
Answer
B. ಕೆ. ಶಿವಾ ರೆಡ್ಡಿ
33
'ನಾನು ತಿಂದ ಲಾಟೀ ಏಟುಗಳು ಬ್ರಿಟಿಷ್ ಸಾಮ್ರಾಜ್ಯದ ಶವ ಪೆಟ್ಟಿಗೆಗೆ ಹೊಡೆದ ಮೊಳೆಗಳು' ಈ ಮಾತುಗಳನ್ನು ಹೇಳಿದವರು ಯಾರು?
Answer
B. ಲಾಲಾ ಲಜಪತ್ ರಾಯ್
34
ಪ್ರಸಿದ್ಧವಾದ "ಪಕ್ಷಿಪತಲಮ್' ಯಾವ ಜಿಲ್ಲೆಯಲ್ಲಿದೆ ?
Answer
D. ವಯನಾಡ್
35
ದಕ್ಷಿಣ ರೇಲ್ವೇ ಕ್ವಾರ್ಟರ್ಸ್ ಎಲ್ಲಿವೆ?
Answer
B. ಚೆನ್ನೈ
36
ಏಪ್ರಿಲ್ 15, 2015 ರಂದು ಬೆಂಕಿ ಅನಾಹುತದಲ್ಲಿ ಧ್ವಂಸವಾದ ನಾಟಿರ್‌ಡಾಂ ಚರ್ಚ್ ಯಾವ ದೇಶದಲ್ಲಿದೆ?
Answer
A. ಫ್ರಾನ್ಸ್
37
ಮೂರು ರೌಂಡ್ ಟೇಬಲ್ ಕಾನ್ಫರೆನ್ಸ್‌ಗಳಲ್ಲೂ ಭಾಗವಹಿಸಿದ ಏಕೈಕ ಭಾರತೀಯರು ಯಾರು?
Answer
B. ಡಾ. ಬಿ.ಆರ್. ಅಂಬೇಡ್ಕರ್
38
ಹಸಿರು ಕ್ರಾಂತಿಯ ಮೂಲ ಪುರುಷರು ಯಾರು?
Answer
D. ಯಂ.ಎಸ್. ಸ್ವಾಮಿನಾಥನ್
39
'ಮೂಲಧನಂ' ಕೃತಿಯ ಬರಹಗಾರರು ಯಾರು?
Answer
D. ಕಾರ್ಲ್ ಮಾರ್ಕ್ಸ್
40
"ಸಮ ಪಂಧಿ ಭೋಜನಮ್' ಅನ್ನು ಪರಿಚಯಿಸಿದ ಸಾಮಾಜಿಕ ಸುಧಾರಕ ಯಾರು?
Answer
B. ವೈಕುಂಠ ಸ್ವಾಮಿಗಳ್
41
ಯಾವ ದೇಶದವರಿಂದ ಇಂಡಿಯಾ ಪ್ರಾಥಮಿಕ ಹಕ್ಕುಗಳನ್ನು ಪಡೆದುಕೊಂಡಿದೆ?
Answer
C. ಅಮೆರಿಕಾ
42
ಭಾರತದಲ್ಲಿರುವ ಅತ್ಯುನ್ನತ ಶಿಖರ ಯಾವುದು?
Answer
C. ಕಾಂಚನ್‌ಜಂಗಾ
43
ಯಾವ ನದಿಯ ಬಳಿ ತಾಜ್ಮಹಲ್ ನೆಲೆಸಿದೆ?
Answer
B. ಯಮುನಾ
44
ವಾತಾವರಣದ ಒತ್ತಡವನ್ನು ಅಳೆಯುವ ಪರಿಕರ ಯಾವುದು?
Answer
D. ಬರೋ ಮೀಟರ್
45
ಲೇಟರೈಟ್ ಮಣ್ಣು ಯಾವ ಹೆಸರಿನಲ್ಲಿ ಕರೆಯಲಾಗಿದೆ?
Answer
Question Cancelled
46
ಮಗಧ ಸಾಮ್ರಾಜ್ಯವನ್ನು ಆಳಿದ ಸುಂಕವಂಶದ ಅರಸರು ಯಾವ ವರ್ಗಕ್ಕೆ ಸೇರಿದವರು?
Answer
A. ಬ್ರಾಹ್ಮಿನ್ಸ್
47
ಋಗ್ವೇದದಲ್ಲಿ 'ಮಂಡೂಕ ಶ್ಲೋಕಂ' ಎನ್ನುವ ಹೆಸರಿನಲ್ಲಿ ಈ ಕೆಳಗಿನವನ್ನು ಸೂಚಿಸುತ್ತಾರೆ?
Answer
B. ವಿದ್ಯೆ
48
'ಸೆಯಿಂಟ್' ಎಂದು ಕರೆಯಲ್ಪಡುವ ಮೊಘಲ್ ಚಕ್ರವರ್ತಿ ಯಾರು?
Answer
C. ಔರಂಗಾಜೀಬ್
49
ಟ್ರೆವಾನ್ಕೂರ್ ಕೊಚ್ಚಿನ್ ಸ್ಟೇಟ್ ಯಾವ ದಿನಾಂಕದಲ್ಲಿ ಬಂದಿದೆ?
Answer
A. 1949 ಜುಲೈ 1
50
ಭಾರತೀಯ ರಾಜ್ಯಾಂಗದಲ್ಲಿಯಾವ ಆರ್ಟಿಕಲ್ನಲ್ಲಿಬಾಲ್ಯ ಕಾರ್ಮಿಕ ವ್ಯವಸ್ಥೆಯನ್ನು ನಿಷೇಧಿಸಿದ್ದಾರೆ?
Answer
A. ಆರ್ಟಿಕಲ್ 24
51
ಮತ್ತೊಬ್ಬರ ರಾಂಗ್ ಡ್ರೈವಿಂಗ್ ಹಾಗೂ ಸಕ್ರಮವಾದ ಡ್ರೈವಿಂಗ್ ಅನ್ನು ಹೀಗೆನ್ನುತ್ತಾರೆ ______.
Answer
Question Cancelled
52
ರೇರ್ ವ್ಯೂ ಕಣ್ಣಡಿಯಲ್ಲಿ ಕಾಣಲಾಗದ ಸ್ಥಿತಿ ಯಾವುದು?
Answer
A. ಬ್ಲೈಂಡ್ ಸ್ಪಾಟ್
53
ಒಂದು ಅಪಘಾತ ನಡೆಯುವ ಅವಕಾಶವಿದ್ದರೆ ಡ್ರೈವರ್ ತನ್ನ ಕಾಲನ್ನು ಬ್ರೇಕ್ ಪೆಡಲ್‌ನ ಮೇಲಿಡುತ್ತಾನೆ. ಕಾಲನ್ನು ಇಡಲು ಹಾಗೂ ವಾಹನವನ್ನು ನಿಲ್ಲಿಸಲು ನಡುವೆ ಇರುವ ದೂರವನ್ನು ಹೀಗೆನ್ನುತ್ತಾರೆ.
Answer
B. ರಿಯಾಕ್ಷನ್ ಡಿಸ್ಟೆನ್ಸ್
54
ಬಲಗಡೆಯಿಂದ ಓವರ್ ಟೇಕಿಂಗ್ ಮಾಡುವುದನ್ನು ಅನುಮತಿಸಿದರೂ, ಕೆಲವು ಸಲ ವಾಹನವನ್ನು ಎಡಗಡೆಯಿಂದ ಓವರ್ ಟೇಕ್ ಮಾಡಲೂ ಅನುಮತಿಸುತ್ತಾರೆ. ಆ ಸಂದರ್ಭಗಳು:
Answer
A. ಮುಂದುಕಡೆಯಿರುವ ವಾಹನ ಬಲಗಡೆಯ ಇಂಡಿಕೇಟರನ್ನು ಹಾಕಿ, ರೋಡ್‌ನ ಮಧ್ಯದಲ್ಲಿ ನಿಂತಿದ್ದರೆ
55
ನಿಂತುಹೋದ ವಾಹನವನ್ನು ಮತ್ತೊಂದು ವಾಹನ ಎಳೆಯುವಾಗ, ಆ ಎರಡರ ನಡುವೆ ಇರುವ ದೂರ ______ ಕ್ಕಿಂತ ಹೆಚ್ಚಾಗಿರಲಾರದು.
Answer
B. 5 ಮೀ.
56
ಪ್ರತಿಯೊಂದು ವಾಹನಕ್ಕೂ ಅದಕ್ಕೆಂದೇ ಒಂದು ವೇಗದ ಮಿತಿ ಇದೆ. ಅತಿ ವೇಗದಿಂದ ವಾಹನವನ್ನು ಓಡಿಸಲು ಡ್ರೈವರ್‌ಗಳಿಗೆ ಅನುಮತಿಯಿಲ್ಲ. ಅತಿ ವೇಗದ ಕುರಿತು ವ್ಯವಹರಿಸಲು ಇರುವ ಮೋಟಾರ್ ವೆಹಿಕಲ್ಸ್ ಆಕ್ಟ್‌ನ ಸಂಖ್ಯೆ.
Answer
A. ಸೆಕ್ಷನ್ 112
57
ಟ್ರಾಫಿಕ್ ಸಿಗ್ನಲ್‌ಗಳು, ಸ್ಟಾಪ್ ಸಿಗ್ನಲ್‌ಗಳು, ಪಾದಚಾರಿಗಳು ರಸ್ತೆ ದಾಟುವ ಕ್ರಾಸಿಂಗ್ಸ್ ಮುಂತಾದ ಜಾಗಗಳಲ್ಲಿ ವಾಹನಗಳು ಒಂದು ನಿರ್ದಿಷ್ಟ ದೂರದಲ್ಲಿ ನಿಲ್ಲಬೇಕು, ಆ ದೂರ.
Answer
D. ಸ್ಟಾಪ್ ಲೈನ್
58
ಟ್ರಾಫಿಕ್ ಸೈನ್ಸ್ ಅನ್ನು ಮುಖ್ಯವಾಗಿ ಈ ಕೆಳಗಿನಂತೆ ವಿಂಗಡಿಸಲಾಗಿದೆ.
Answer
C. ಮೂರು
59
[ಚಿತ್ರ: 3.5m ಎತ್ತರ ಮಿತಿ ರೋಡ್ ಸೈನ್] ಈ ರೋಡ್ ಸೈನ್ ಈ ಕೆಳಗಿನದನ್ನು ಸೂಚಿಸಲಾಗಿದೆ.
Answer
A. ಎತ್ತರದ ಮಿತಿ
60
ಅಧಿಕ ವೇಗದಲ್ಲಿ ಚಲಿಸುತ್ತಿರುವಾಗ ತಿರುವುಗಳಲ್ಲಿ ಗರಿಷ್ಠವಾಗಿ ಸ್ಟಿಯರಿಂಗ್ ಅನ್ನು ಅಪ್ಲೈ ಮಾಡಿದರೂ ವಾಹನವು ಸಾಕಷ್ಟು ಹತೋಟಿಗೆ ಬರುವುದಿಲ್ಲ. ಆದರೆ ದೆಸೆಯನ್ನು ಬದಲಾಯಿಸುತ್ತದೆ. ಈ ಚರ್ಯೆಯನ್ನು ಈ ರೀತಿಯಲ್ಲಿ ಹೇಳುತ್ತಾರೆ.
Answer
B. ಅಂಡರ್ ಸ್ಟೀರಿಂಗ್
61
ಮೋಟಾರ್ ವೆಹಿಕಲ್ಸ್ ಆಕ್ಟ್ 1988 ನಲ್ಲಿರುವ 185 ವಿಭಾಗ ಯಾವುದನ್ನು ಕುರಿತು ತಿಳಿಸುತ್ತದೆ.
Answer
C. ಆಲ್ಕಹಾಲ್ ಡ್ರೈವ್
62
50 ವರ್ಷ ಮುಗಿದವರಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ______ ವರ್ಷಗಳಿಗೆ ರೆನ್ಯೂ ಮಾಡುತ್ತಾರೆ.
Answer
B. 5 ವರ್ಷ
63
[ಚಿತ್ರ: ಮುಖ್ಯ ರಸ್ತೆಗೆ ಬಲಗಡೆಯಿಂದ ಸೇರುವ ರಸ್ತೆ ಸಂಕೇತ] ರಸ್ತೆಗೆ ಸಂಬಂಧಿಸಿದ ಈ ಸಂಕೇತ ಯಾವುದನ್ನು ಸೂಚಿಸುತ್ತದೆ?
Answer
B. ಎಡಗಡೆಯಲ್ಲಿ ರಸ್ತೆ
64
ಟ್ರಾಫಿಕ್ ಸಿಗ್ನಲ್‌ಗಳಲ್ಲಿರುವ ಹಸಿರು ಬಣ್ಣದ ದೀಪ ಯಾವುದನ್ನು ಸೂಚಿಸುತ್ತದೆ.
Answer
B. ವಾಹನವು ಮುಂದಕ್ಕೆ ಸಾಗಬಹುದು.
65
ಒಂದು ವಾಹನವು ಸ್ಥಿರವಾಗಿ, ಸುರಕ್ಷಿತವಾಗಿ ಚಲಿಸಬಹುದಾದ ಗರಿಷ್ಠ ವೇಗವನ್ನು ಏನೆಂದು ಹೇಳುತ್ತಾರೆ?
Answer
A. ಡಿಜೈನ್ ಸ್ಪೀಡ್
66
ಸಾಧಾರಣವಾಗಿ ಒಂದು ಇಂಜಿನ್‌ನ ಇನ್‌ಲೆಟ್ ವಾಲ್ವ್‌ಸ್ ಅನ್ನು ಎಕ್ಸಾಸ್ಟ್ ವಾಲ್ವ್‌ಸ್‌ಗೆ ಹೋಲಿಸಿದರೆ ಅವು.
Answer
A. ದೊಡ್ಡದಾಗಿರುತ್ತವೆ
67
ಫೋರ್ ಸ್ಟ್ರೋಕ್ ಇಂಜಿನ್ಸ್‌ನಲ್ಲಿ ಕ್ಯಾಮ್ ಷಾಫ್ಟ್ ರೊಟೇಷನ್ ಕ್ರಾಂಕ್ ಷಾಫ್ಟ್‌ನ ವೇಗಕ್ಕಿಂತ ______ ಇರುತ್ತದೆ.
Answer
B. ಅರ್ಧ
68
ಸಿಲಿಂಡರ್ ಹೆಡ್‌ನಲ್ಲಿ ಉಳಿದಿರುವ ಕಾರ್ಬನ್ ವ್ಯರ್ಥಗಳನ್ನು ತೆಗೆಯಲು ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸುತ್ತಾರೆ?
Answer
C. ಸ್ಕ್ರೇಪರ್
69
ಸಿಲಿಂಡರ್‌ನಲ್ಲಿ TDC ಯಿಂದ BDC ವರೆಗೆ ಇರುವ ದೂರ.
Answer
B. ಸ್ಟ್ರೋಕ್
70
ಸಾಧಾರಣವಾಗಿ ನಾಲ್ಕು ಸಿಲಿಂಡರ್ ಇಂಜಿನ್‌ನಲ್ಲಿ ಫಯರಿಂಗ್ ಆರ್ಡರ್ ಈ ಕ್ರಮದಲ್ಲಿರುತ್ತದೆ ______.
Answer
C. 1-3-4-2
71
ವಾಹನವು ಮುಂದಕ್ಕೆ ಚಲಿಸುವಾಗ ಗಾಳಿಯ ಒತ್ತಡ ಈ ಕೆಳಗಿನವುಗಳ ಮೇಲೆ ಆಧಾರವಾಗಿರುತ್ತದೆ ______.
Answer
D. ಮೇಲಿನ ಎಲ್ಲವೂ
72
ಏರ್ ಕೂಲ್ಡ್ ಇಂಜಿನ್‌ಗಳಲ್ಲಿ ಈ ಕೆಳಗಿನ ವಿಧಾನದಿಂದ ಕೂಲಿಂಗ್ ನಡೆಯುತ್ತದೆ.
Answer
C. ಕೂಲಿಂಗ್ ಫಿನ್ಸ್
73
ಇಂಜಿನ್‌ನಿಂದ ಬರುವ ಬಿಸಿ ನೀರು ಈ ಕೆಳಗಿನವುಗಳಿಂದ ತಣ್ಣಗಾಗುತ್ತದೆ ______.
Answer
Question Cancelled
74
ವಾಹನವು ನಿಂತಿದ್ದರೂ ಇಂಜಿನ್ ಪೊಜಿಷನ್‌ನಲ್ಲಿದ್ದು, ಅಧಿಕ ಲೋಡ್‌ನಲ್ಲಿ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರೆ ______ ಅನ್ನು ಬಳಸಿ ರೇಡಿಯೇಟರ್‌ನ ಮೂಲಕ ಗಾಳಿಯ ಸಂಚಾರವನ್ನು ಹೆಚ್ಚಿಸಲಾಗುತ್ತದೆ.
Answer
B. ರೇಡಿಯೇಟರ್ ಫ್ಯಾನ್
75
ಇಂಜಿನ್ ವರ್ಕಿಂಗ್ ಟೆಂಪರೇಚರ್‌ನಲ್ಲಿ ______ ಇಂಜಿನ್‌ಗೆ ಸಹಕಾರಿ.
Answer
D. ಥರ್ಮೋಸ್ಟಾಟ್ ವಾಲ್ವ್
76
ವಾಹನಗಳಲ್ಲಿರುವ ಲೂಬ್ರಿಕೇಟಿಂಗ್ ಆಯಿಲ್‌ನ ವಿಸ್ಕಾಸಿಟಿಯನ್ನು ಲೆಕ್ಕಿಸಲು ಈ ಕೆಳಗಿನ ರೇಟಿಂಗ್ ಅನ್ನು ಬಳಸುತ್ತಾರೆ.
Answer
B. SAE
77
______ ಅನ್ನು ಸಾಧಾರಣವಾಗಿ ಇಂಜಿನ್ ಆಯಿಲ್ ಫಿಲ್ಟರ್ ಆಗಿ ಬಳಸುತ್ತಾರೆ.
Answer
A. ಕಾರ್ಟ್ರಿಡ್ಜ್ ಟೈಪ್
78
ಇಂಜಿನ್‌ಗಳಲ್ಲಿರುವ ಆಯಿಲ್ ಲೆವೆಲ್ ಅನ್ನು ಅಳೆಯಲು ಈ ಕೆಳಗಿನವನ್ನು ಬಳಸುತ್ತಾರೆ.
Answer
C. ಡಿಪ್‌ಸ್ಟಿಕ್
79
ಲ್ಯೂಬ್ರಿಕೇಟಿಂಗ್ ಆಯಿಲ್‌ನ ಮುಖ್ಯ ಕೆಲಸ.
Answer
D. ಸವೆತವನ್ನು ಕಡಿಮೆ ಮಾಡಲು
80
ಕಾರ್ಬುರೇಟರ್‌ನಲ್ಲಿ ______ ಮಾಡಲಾಗುತ್ತದೆ.
Answer
B. ಇಂಧನ ಹಾಗೂ ಗಾಳಿಯ ಸೂಕ್ಷ್ಮ ಬೆರೆತ
81
ವಾತಾವರಣದ ಒತ್ತಡಕ್ಕಿಂತ ಹೆಚ್ಚಾಗಿ ಅಧಿಕ ರೇಟ್‌ನಲ್ಲಿ ಇಂಜಿನ್‌ಗೆ ಗಾಳಿಯನ್ನು ಪಂಪ್ ಮಾಡಲು ______ ಸಹಕಾರಿ.
Answer
A. ಸೂಪರ್ ಚಾರ್ಜರ್ಸ್
82
ಧೂಳಿಯಿಂದ ಮುಚ್ಚಲ್ಪಡುವ ಏರ್ ಕ್ಲೀನರ್ ಸಮಸ್ಯೆಯನ್ನುಂಟುಮಾಡುವುದೇ ಮುಖ್ಯ ಕಾರಣ ಈ ಕೆಳಗಿನಲ್ಲಿದೆ:
Answer
B. ಇಂಧನವು ಅಧಿಕವಾಗಿ ಬಳಸಲ್ಪಡುವುದು
83
ಕೋಲ್ಡ್ ಸ್ಟಾರ್ಟಿಂಗ್‌ಗೆ ______ ಬಳಸಲಾಗುತ್ತದೆ.
Answer
C. ಗ್ಲೋ ಪ್ಲಗ್
84
ಇಂಧನವು ಸಣ್ಣ ಕಣ (ಆಟಮ್) ಗಳಾಗಿ ಬದಲಾಗುತ್ತದೆ.
Answer
A. ಇಂಜೆಕ್ಟರ್
85
ಇಂಜಿನ್ ಫಯರಿಂಗ್ ಆರ್ಡರ್ ಸ್ಪಾರ್ಕ್ ಪ್ಲಗ್‌ಗೆ ಎಲೆಕ್ಟ್ರಿಕ್ ಕರೆಂಟ್ ______ ಮೂಲಕ ಸರಬರಾಜಾಗುತ್ತದೆ.
Answer
B. ಡಿಸ್ಟ್ರಿಬ್ಯೂಟರ್
86
ಒಂದು ಸ್ಪಾರ್ಕ್ ಪ್ಲಗ್‌ನ ಏರ್ ಗ್ಯಾಪ್ ______.
Answer
C. 0.6 mm ನಿಂದ 1 mm
87
ಲೆಡ್ ಬ್ಯಾಟರೀ ಸೆಲ್‌ಗಳಲ್ಲಿನ ಲೆವೆಲ್ ಚಾರ್ಜ್ ಅನ್ನು ______ ನಿಂದ ಅಳೆಯಲಾಗುತ್ತದೆ.
Answer
C. ಹೈಡ್ರೋ ಮೀಟರ್
88
ಲೆಡ್ ಆಸಿಡ್ ಬ್ಯಾಟರೀಯಲ್ಲಿರುವ ಎಲೆಕ್ಟ್ರೋ ಲೈಟ್ ಲೆವೆಲ್ ಕಡಿಮೆಯಾದಲ್ಲಿ ______ ಅನ್ನು ಅದರಲ್ಲಿ ತುಂಬಬೇಕು.
Answer
D. ಡಿಸ್ಟಿಲ್ಡ್ ವಾಟರ್
89
ಇಂಜಿನ್‌ನ ಟರ್ನಿಂಗ್ ಶಕ್ತಿ ವಾಹನದ ವೇಗ, ಟಾರ್ಕ್ ರೇಷಿಯೋ ವಾಹನದ ಪರಿಸ್ಥಿತಿ ಮುಂತಾದವುಗಳ ಮೇಲೆ ಆಧರಿತವಾಗಲು ಈ ಕೆಳಗಿನವು ಸಹಕಾರಿ.
Answer
C. ಗೇರ್ ಬಾಕ್ಸ್
90
ಆಲ್ಟರ್‌ನೇಟಿವ್ ವಾಹನದಿಂದ ಉತ್ಪತ್ತಿಯಾಗುವ AC, DC ಯಾಗಿ ಬದಲಾಗಲು ಅದು ______ ಮೂಲಕ ಸಾಗಬೇಕು.
Answer
C. ಡಿಯೋಡ್
91
ಇಂಜಿನ್‌ನ ಓಡಿಸುವ ಮೋಟಾರ್‌ಗಳನ್ನು ತಿರುಗಿಸುವುದು.
Answer
C. ಫ್ಲೈ ವ್ಹೀಲ್
92
ಹ್ಯಾಂಡ್ ಬ್ರೇಕ್ಸ್ ಅನ್ನು ಏತಕ್ಕಾಗಿ ಬಳಸುತ್ತಾರೆ?
Answer
B. ಪಾರ್ಕ್ ಮಾಡಿದ ವಾಹನ ಕದಲದಂತೆ
93
ಮೇಲಿಂದ ನೋಡಿದಾಗ, ಮುಂದಿನ ಚಕ್ರದ ಮುಂಭಾಗ ಹಿಂಭಾಗಕ್ಕಿಂತ ಮುಂದಕ್ಕೆ ಹೋದಂತೆ ಕಂಡು ಬರುತ್ತದೆ. ಇದನ್ನೇ ______ ಎನ್ನುತ್ತಾರೆ?
Answer
C. ಟೋ ಔಟ್
94
ಸ್ಟೀರಿಂಗ್ ವ್ಹೀಲ್‌ನ ಮೇಲೆ ಡ್ರೈವರ್ ಬಳಸುವ ಶಕ್ತಿಯನ್ನು ಚಕ್ರಗಳಿಗೆ ಹಲವು ಪಟ್ಟು ಸರಬರಾಜು ಮಾಡುವುದು.
Answer
B. ಸ್ಟೀರಿಂಗ್ ಗೇರ್ ಬಾಕ್ಸ್
95
______ ಪ್ರೊಪೆಲ್ಲರ್ ಷಾಫ್ಟ್ ವಿವಿಧ ಆಂಗಲ್‌ಗಳಲ್ಲಿ ತಿರುಗಲು ಸಹಾಯ ಮಾಡುತ್ತದೆ.
Answer
A. ಯುನಿವರ್ಸಲ್ ಜಾಯಿಂಟ್
96
ಒಂದು ವಾಹನದ ವಿವಿಧ ಟಯರ್‌ಗಳ ಸವೆತವನ್ನು ಒಂದಾಗಿಸಲು ______ ಅನ್ನು ಬಳಸುತ್ತಾರೆ.
Answer
C. ಟೈರ್ ರೊಟೇಷನ್
97
ಫ್ರಿಕ್ಷನ್ ಟೈಪ್ ಕ್ಲಚ್‌ಗಳನ್ನು ಎಲ್ಲಿ ಬಳಸುತ್ತಾರೆ?
Answer
A. ಇಂಜಿನ್ ಹಾಗೂ ಗೇರ್ ಬಾಕ್ಸ್‌ಗಳ ನಡುವೆ
98
ಅಧಿಕವಾದ ಗಾಳಿಯಿರುವ ಟೈರಲ್ಲಿ ಅಧಿಕವಾದ ಸವೆತವುಂಟಾಗುತ್ತದೆ.
Answer
B. ಮಿಡಿಲ್ ಏರಿಯಾ
99
ಬೈಪಾಸ್ ವಾಲ್ವ್ ಆಫ್ ಆಯಿಲ್ ಫಿಲ್ಟರ್ ಅನ್ನು ಯಾವಾಗ ತೆರೆಯಬೇಕು?
Answer
C. ಆಯಿಲ್ ಫಿಲ್ಟರ್ ಬ್ಲಾಕ್ ಆಗುವಾಗ
100
ಸಾಧಾರಣವಾಗಿ ಪೆಟ್ರೋಲ್ ಇಂಜಿನನ್ನು ಹೀಗೆನ್ನುತ್ತಾರೆ.
Answer
A. ಸ್ಪಾರ್ಕ್ ಇಗ್ನಿಷನ್ ಇಂಜಿನ್ (SI)
Discussion
Ask a doubt or share a tip.
No comments yet — start the discussion.