| Post Name | Sewing Teacher (High School) 440/2023,463/2023,464/2023,465/2023 |
|---|---|
| Question Paper Code | 125/2024 |
| Category Code | 077/2023, 440/2023, 463/2023, 464/2023 |
| Date of Test | 12 September 2024 |
| Medium of Question | KANNADA |
| Exam Type | OMR Examination |
| Total Questions | 100 |
1
ಕಡಿಮೆ ದೂರವನ್ನು ಅಳೆಯಲು ನೀವು ಯಾವ ಸಾಧನವನ್ನು ಬಳಸುತ್ತೀರಿ ?
Answer
C. ರೂಲರ್
2
. ಒಂದು ಅಡಿಗಿಂತ ಹೆಚ್ಚು ದೂರ ಅಥವಾ ಮೆಟೀರಿಯಲ್‌ಗಳನ್ನು ಅಳೆಯಲು ಈ ಕೆಳಗಿನ ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
B. ಟೇಪ್ ಮೆಜರ್
3
. ಇದು ಚಿಕ್ಕದಾಗಿದೆ, ಚೂಪಾಗಿದೆ ಮತ್ತು ಮೊನಚಾಗಿದೆ-ನಾಜೂಕಿನ ಕೆಲಸ ಮತ್ತು ಸ್ಕ್ಯಾಲಪ್‌ಗಳನ್ನು ಕತ್ತರಿಸಲು, ನೂಲುಗಳನ್ನು ಕ್ಲಿಪ್ ಮಾಡಲು ಮತ್ತು ದೊಡ್ಡ ಐಲೆಟ್‌ಗಳನ್ನು ಕತ್ತರಿಸಲು ಬಳಸಲಾಗುತ್ತದೆ
Answer
C. ಥ್ರೆಡ್ ಕಟ್ಟರ್
4
ಈ ಲಗತ್ತುಗಳನ್ನು ಹಾಸಿಗೆಯ ಭಾಗ ಅಥವಾ ಯಂತ್ರದ ಒತ್ತುವ ಕಾಲು ಪಟ್ಟಿಯ ಮೇಲೆ ಸ್ಥಿರಪಡಿಸಲಾಗುತ್ತದೆ
Answer
Question Cancelled
5
ವಿಶೇಷವಾಗಿ ಮಂದದೃಷ್ಟಿಯ ದರ್ಜಿಗಳು ಸುಲಭವಾಗಿ ಸೂಜಿಗೆ ದಾರ ಪೋಣಿಸಲು ಯಾವ ಸಾಧನವನ್ನು ಬಳಸುತ್ತಾರೆ ?
Answer
A. ನೀಡಲ್ ಥ್ರೆಡರ್
6
ವಿನ್ಯಾಸದ ಮೇಲೆ ಕಸೂತಿ ಹೊಲಿಗೆಗಳನ್ನು ತಗುಲಿಸುವಾಗ ಬಟ್ಟೆಯನ್ನು ವಿಸ್ತರಿಸಲು ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
C. ಹೂಪ್
7
ಹೂವುಗಳು, ಕಾಂಡಗಳು ಮತ್ತು ಬಾಹ್ಯರೇಖೆಗಳನ್ನು ರಚಿಸಲು ಸಾಮಾನ್ಯವಾಗಿ ಯಾವ ರೀತಿಯ ಹೊಲಿಗೆಗಳನ್ನು ಬಳಸಲಾಗುತ್ತದೆ ?
Answer
D. ಸ್ಟೆಮ್ ಹೊಲಿಗೆ A 3.
8
ಇದನ್ನು ಡಿಟ್ಯಾಚ್ಡ್ ಚೈನ್ ಸ್ಟಿಚ್ ಎಂದೂ ಕರೆಯುತ್ತಾರೆ, ಇದು ಒಂದು ಹೂವಿನ ದಳಗಳನ್ನು ಹೋಲುವಂತೆ ವೃತ್ತದಲ್ಲಿ ಕೆಲಸ ಮಾಡುತ್ತದೆ
Answer
B. ಲೇಜಿ ಡೈಸಿ
9
ಎಲೆಗಳು ಅಥವಾ ಗರಿಗಳನ್ನು ತಯಾರಿಸಲು ಸೂಕ್ತವಾಗಿ ತುಂಬುವ ಹೊಲಿಗೆ ಯಾವುದು ?
Answer
A. ಫಿಶ್ ಬೋನ್
10
ಫಿನಿಶಿಂಗ್ ಸೂಜಿ ಎಂದು ಕರೆಯಲ್ಪಡುವ, ಇವುಗಳನ್ನು ಮೊಂಡಾದ ತುದಿಯಿಂದ ಮತ್ತು ದೊಡ್ಡ ಕಣ್ಣಿನಿಂದ ಎನ್ಯಾಸಗೊಳಿಸಲಾಗಿದೆ
Answer
A. ಟ್ಯಾಪ್‌ಸ್ಟ್ರೀ ನೀಡಲ್
11
ಗಾರ್ಮೆಂಟ್‌ನ ಮೇಲೆ ಬಲದಿಂದ ಎಡಕ್ಕೆ ಯಾವ ಹೊಲಿಗೆ ಕಾರ್ಯವೆಸಗಲ್ಪಡುತ್ತದೆ ?
Answer
Question Cancelled
12
ಹೊಲಿಗೆ ಯಂತ್ರದಲ್ಲಿ, ಬಟ್ಟೆಯನ್ನು ಸ್ಥಳದಲ್ಲಿ ಹಿಡಿದಿರುವ ಭಾಗವನ್ನು ನೀವು ಏನೆಂದು ಕರೆಯುತ್ತೀರಿ ?
Answer
C. ಪ್ರೆಸ್ಟರ್ ಫೂಟ್
13
ತ್ರೋಟ್‌ನ ಇನ್ನೊಂದು ಹೆಸರು
Answer
B. ನೀಡಲ್ ಪ್ಲೇಟ್
14
, ಕರ್ವ್ ಪಾಯಿಂಟ್‌ಗಳನ್ನು ರೂಪಿಸಲು ಮತ್ತು ಸಂಪರ್ಕಿಸಲು ಈ ಉಪಕರಣವನ್ನು ಬಳಸಲಾಗುತ್ತದೆ
Answer
Question Cancelled
15
ಭಗವಾನ್ ಶಿವನೊಂದಿಗೆ ಸಂಬಂಧ ಕಲ್ಪಿಸಲ್ಪಟ್ಟಿರುವ ಯಾವ ಸಾಂಪ್ರದಾಯಿಕ ಮೋಟಿಫ್ (ಬಟ್ಟೆ ಮೇಲೆ ಸೇರಿಸಲ್ಪಟ್ಟಿರುವ ಹೊಲಿಗೆ ಅಲಂಕಾರ) ಮೂಲತಃ "ತ್ರೋಟ್' ಎಂದು ಭಾವಿಸಲ್ಪಡುತ್ತದೆ ?
Answer
B. ಪಶ್ಚಿಮ ಬಂಗಾಳದ ಕಾಂತ
16
ಬೇಸಿಕ್ ಎಂಬ್ರ್ಯಾಡರಿಯಲ್ಲಿಎಷ್ಟುವಿಧಗಳಿವೆ ?
Answer
Question Cancelled
17
ಡೆಕೊರೇಟಿವ್ ಸ್ಟಿಚ್ i) ಟೆಂಪರರಿ ಸ್ಟಿಚ್ ii) ಹೆಮ್ಮಿಂಗ್ 18 ಇದು ಬಲವಾದ ಹೊಲಿಗೆ ಮತ್ತು ಬಹುತೇಕ ಯಂತ್ರದ ಹೊಲಿಗೆಯಿಂದ ಬದಲಿಸಲಾಗುತ್ತದೆ
Answer
A. ರನ್ನಿಂಗ್ ಸ್ಟಿಚ್
18
ಇದು ಬಲವಾದ ಹೊಲಿಗೆ ಮತ್ತು ಬಹುತೇಕ ಯಂತ್ರದ ಹೊಲಿಗೆಯಿಂದ ಬದಲಿಸಲಾಗುತ್ತದೆ
Answer
B. ಬ್ಯಾಕ್ ಸ್ಟಿಚ್
19
ಅತ್ಯಂತ ವಿರಳವಾಗಿ ಬಳಸಲಾಗುವ ಹೊಲಿಗೆ ಯಂತ್ರಕ್ಕೆ ಬೇಕಾಗುವ ಎರಡು ಮೂಲಭೂತ ಹೊಲಿಗೆಗಳು
Answer
A. ಸ್ಟೈಟ್ ಸ್ಟಿಚ್ & ಜಿಗ್‌ಜ್ಯಾಗ್ ಸ್ಟಿಚ್
20
ಕೋಟ್‌ಗಳಲ್ಲಿ ಲೈನಿಂಗ್ ಮತ್ತು ಇನ್ನರ್ ಲೈನಿಂಗ್ ಅನ್ನು ಹಿಡಿದಿಡಲು ಯಾವ ಹೊಲಿಗೆಗಳನ್ನು ಬಳಸಲಾಗುತ್ತದೆ ?
Answer
C. ಪ್ಯಾಡಿಂಗ್ ಸ್ಟಿಚ್
21
ಸ್ಥಾನಿಕ ಗುರುತು, ಸಮತೋಲನ ಗುರುತುಗಳು ಮತ್ತು ಸೀಮ್ ಅಲೋವೆನ್ಸ್ ಅನ್ನು ಇರಿಸಲು ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
B. ನಾಚರ್
22
ದಪ್ಪ ಕಾರ್ಡ್‌ಬೋರ್ಡ್ ಅಥವಾ ಪ್ಲಾಸ್ಟಿಕ್‌ನಿಂದ ಮಾಡ್ಯೂಲ್ ಟೆಂಪ್ಲೇಟ್ ಅನ್ನು ಕತ್ತರಿಸಲು ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
C. ಪ್ಯಾಟರ್ನ್ ಸೀಸರ್ಸ್
23
ಫಿಶ್ ಬೋನ್ ಹೊಲಿಗೆಯ ಉದ್ದೇಶವೇನು ?
Answer
Question Cancelled
24
ವಿಶೇಷ ಉದ್ದೇಶಗಳಲ್ಲಿ ಅಂಚುಗಳನ್ನು ಮುಗಿಸಲು ಮತ್ತು ಕೆಲವೊಮ್ಮೆ ಸೀಮಿಂಗ್‌ಗೆ ಯಾವ ಯಂತ್ರವನ್ನು ಬಳಸಲಾಗುತ್ತದೆ ?
Answer
C. ಓವರ್‌ಲಾಕ್ ಮೆಶೀನ್
25
ವೇಗವರ್ಧಕದ ಯಾಂತ್ರೀಕೃತ ಹೊಲಿಗೆ ಯಂತ್ರದ ಭಾಗಗಳ ಕಾರ್ಯವೇನು ?
Answer
C. ವೇಗವನ್ನು ನಿಯಂತ್ರಿಸುವುದು
26
ಟ್ರೆಡಲ್ ಹೊಲಿಗೆ ಯಂತ್ರಕ್ಕೆ ಯಾವ ಎಣ್ಣೆಯನ್ನು ಬಳಸಲಾಗುತ್ತದೆ ?
Answer
C. ಲೂಚ್ರಿಕೇಟೆಡ್ ಎಣ್ಣೆ
27
ಥಾಂಬೂರ್ ಎಂಬ್ಬ್ಯಾಡರಿಗೆ ಪ್ರಸಿದ್ಧವಾದ ರಾಜ್ಯ
Answer
D. ಗುಜರಾತ್
28
ಕಾಂತ ವರ್ಕ್‌ನ್ನು ___ ನಿಂದ ಮಾಡಲಾಗುತ್ತದೆ.
Answer
B. ರನ್ನಿಂಗ್ ಸ್ಟಿಚ್
29
ಯಾವ ಸಾಂಪ್ರದಾಯಿಕ ಜವಳಿ ಮೋಟಿಫ್ ಎಂಬುದು ಫ್ರೆಂಚ್ ನಾಟ್ ತೆರೆದ ಕೆಲಸಕ್ಕೆ ಮತ್ತು ಹೆರಿಂಗ್ಟೋನ್ ಹೊಲಿಗೆ ತಂತ್ರಗಳಿಗೆ ಸಂಬಂಧಿಸಿದೆ ?
Answer
B. ಲಕ್ನೋದ ಚಿಕಂಕಾರಿ
30
___ ಸೂಜಿ ನೂಲಿನ ಲೂಪ್ ಅನ್ನು ಎತ್ತಿಕೊಳ್ಳದಿದ್ದಾಗ ಸ್ಮಿಪ್ನ್ ಸ್ಟಿಚ್ ಉಂಟಾಗುತ್ತದೆ.
Answer
C. ಹುಕ್ ಅಥವಾ ಲೂಪರ್‌ನ ಬಿಂದು
31
ಹೊಲಿಗೆಯ ಆರಂಭದಲ್ಲಿ ಟ್ಯಾಂಗ್ಸ್‌ಡ್ ದಾರಕ್ಕೆ ಪರಿಹಾರವೇನು ?
Answer
A. ಕೆಳಗಿನ ನೂಲನ್ನು ಹೊರಗೆ ಎಳೆಯಬೇಕು
32
ಫ್ಯಾಬ್ರಿಕ್ ಪಕ್ಕರಿಂಗ್‌ಗೆ ಕಾರಣ ಅಥವಾ ದೋಷವೇನು 7
Answer
D. ಬಂಟ್ ನೀಡಲ್
33
ಹೊಲಿಗೆ ಯಂತ್ರದಲ್ಲಿ, ನೋಷನ್ ಎಂದರೇನು ?
Answer
A. ಉಡುಪನ್ನು ಪೂರ್ಣಗೊಳಿಸಲು ಅಗತ್ಯವಿರುವ ಹೊಲಿಗೆ ಬಿಡಿಭಾಗಗಳು
34
ಅನ್‌ಈವನ್ ಸ್ಟಿಚ್ ಲೆಂಥ್‌ಗೆ ಕಾರಣವೇನು ?
Answer
D. ಫೀಡ್ ಡಾಗ್ ಕೊಳಕಾಗಿದೆ ಮತ್ತು ಸವೆದಿದೆ
35
ಇದನ್ನು ಸಾಮಾನ್ಯವಾಗಿ ಶರ್ಟ್ ಯೋಕ್, ಕಾಲರ್, ಪಾಕೆಟ್ಸ್ ಇತ್ಯಾದಿಗಳ ಟಾಪ್ ಸ್ಟಿಚ್‌ನಲ್ಲಿ ಬಳಸಲಾಗುತ್ತದೆ
Answer
C. ಡಬಲ್ ನೀಡಲ್ ಲಾಕ್ ಸ್ಟಿಚ್ ಮೆಶೀನ್
36
ಹತ್ತಿಯ ಬೀಜಗಳಿಂದ ನಾರುಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಹೀಗೆನ್ನಲಾಗುತ್ತದೆ
Answer
C. ಜಿನ್ನಿಂಗ್
37
ಕೆಳಗಿನ ಫೈಬರ್‌ಗಳಲ್ಲಿ ಯಾವುದು ಹೆಚ್ಚಿನ ಹೀರಿಕೊಳ್ಳುವ ಮತ್ತು ಪ್ರಕೃತಿಯಲ್ಲಿ ಹೆಚ್ಚು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ?
Answer
D. ಉಣ್ಣೆ
38
“ಎಸ್ಕೋಸ್” ಯಾವ ರೀತಿಯ ಫೈಬರ್ ಆಗಿದೆ ?
Answer
B. ಸೆಲ್ಕುಲೋಸಿಕ್
39
ಲ ನ್ನು ನಾರುಗಳ ರಾಜ ಎಂದು ಪರಿಗಣಿಸಲಾಗಿದೆ.
Answer
B. ಹತ್ತಿ
40
ನವಜಾತ ಶಿಶುಗಳಿಗೆ ಉಡುಪುಗಳನ್ನು ತಯಾರಿಸಲು ಬಳಸುವ ಬಟ್ಟೆಯನ್ನು ಹೆಸರಿಸಿ.
Answer
D. ಹತ್ತಿ
41
ಅಕ್ರಿಲಿಕ್ ಒಂದುರೀತಿಯ ಫೈಬರ್ ಆಗಿದೆ.
Answer
A. ಸಿಂಥೆಟಿಕ್
42
ಕೆಳಗಿನ ಯಾವ ಫೈಬರ್ ಸ್ಫಟಿಕದ ರಚನೆಯಲ್ಲಿಕಂಡುಬರುತ್ತದೆ ?
Answer
D. ಆಸ್ಫೆಸ್ಟೋಸ್
43
ಕೆಳಗಿನವುಗಳಲ್ಲಿ ಯಾವುದು ಸ್ಟೇಪಲ್ ಫೈಬರ್ ಆಗಿದೆ ?
Answer
D. ಲಿನನ್
44
ಈ ನಾರುಗಳು ಬಾಸ್ಟ್ ನಾರುಗಳೆಂದು ಕರೆಯಲ್ಪಡುತ್ತದೆ
Answer
B. ಸೆಣಬು
45
ಮೋಥ್ ಎಂಬ ಪದವು ಯಾವ ಫೈಬರ್‌ಗೆ ಸಂಬಂಧಿಸಿದೆ ?
Answer
A. ರೇಷ್ಮೆ
46
ಎರಡು ನೆರಿಗೆಗಳ ನಡುವಿನ ಅಂತರವನ್ನು ಎಂದು ಕರೆಯಲಾಗುತ್ತದೆ.
Answer
A. ಪ್ಯಾಟರ್ನ್ പരു
47
ಯಾವ ರೀತಿಯ ಟಕ್ (ನೆರಿಗೆ) ಅಲೆಯಲೆಯಾದ ಪರಿಣಾಮವನ್ನು ಹೊಂದಿದೆ ?
Answer
Question Cancelled
48
ಕೆಳಗಿನವುಗಳಲ್ಲಿ ಯಾವುದನ್ನು ಸೀಮ್ ಫಿನಿಶ್ ಎಂದು ಕರೆಯಲಾಗುತ್ತದೆ ?
Answer
C. ಓವರ್ಕಾಸ್ಟ್ ಸೀಮ್
49
ಯಾವ ಡಾರ್ಟ್ ಪೂರ್ಣ ಡಾರ್ಟ್‌ನ ಬದಲಾವಣೆಯಾಗಿದೆ ?
Answer
C. ಕಾಂಟ್ಯೂರ್ ಡಾರ್ಟ್
50
ಮುಂಭಾಗದಲ್ಲಿವಿ ಆಕಾರದಲ್ಲಿಮತ್ತು ಹಿಂಭಾಗದಲ್ಲಿ ಚೌಕಾಕಾರದಲ್ಲಿರುವ ಕಾಲರ್ ಅನ್ನು ಹೆಸರಿಸಿ.
Answer
C. ಸೈಲರ್ ಕಾಲರ್
51
'ಕಿಮೋನೊ' ಎಂಬುದು ಇದರ ವ್ಯತ್ಯಾಸವಾಗಿದೆ
Answer
B. ಸ್ಲೀವ್
52
ಎರುದ್ಧ ದಿಕ್ಕಿನ ಯಾವ ಎರಡು ಒಂಟಿ ಮಡಿಕೆಗಳಲ್ಲಿ ಒಳಗಣ ನೆರಿಗೆಗಳು ತಪ್ಪು ಪಾರ್ಶ್ವದಿಂದ ಹಾಯ್ದು ಒಂದು ಸ್ಥಾಪಿತ ಸಾಲನ್ನು ಛೇದಿಸಿ ಇಬ್ಬಾಗಿಸುತ್ತವೋ ಅವುಗಳ ಹೆಸರು
Answer
A. ಬಾಕ್ಸ್ ಪ್ಲೀಟ್
53
ಯಾವ ರೀತಿಯ ಡ್ರೆಸ್‌ಗಳಲ್ಲಿಸ್ಲ್ಯಾಶ್ ಪಾಕೆಟ್‌ಗಳನ್ನು ಬಳಸಲಾಗುತ್ತದೆ ?
Answer
A. ಕೋಟ್, ಪ್ಯಾಂಟ್
54
58 ಸಮಾನ ಅಗಲದಲ್ಲಿ ಬಟ್ಟೆಯ ತುಂಡುಗಳೊಂದಿಗೆ ಅಭಿಮುಖವಾಗಿ ಯಾವ ರೀತಿಯ ಪ್ಲಾಕೆಟ್ ಅನ್ನು ಬಳಸಲಾಗುತ್ತದೆ ?
Answer
B. ಕಂಟಿನ್ಯೂವಸ್ ಪ್ಲಾಕೆಟ್
55
ಮಡಚುವ ಮೊದಲು ಮೆಟೀರಿಯಲ್‌ಗಳ ಅಗಲವನ್ನು ಎಂದು ಕರೆಯಲಾಗುತ್ತದೆ.
Answer
D. ಪ್ಯಾಟರ್ನ್ ಎಡ್ಡ್
56
ಟಿ-ಶರ್ಟ್‌ಗಳು ಮತ್ತುಕಿ ಕ್ರೀಡಾ ಉಡುಪುಗಳಲ್ಲಿ ಯಾವ ರೀತಿಯ ಕಾಲರ್ ಅನ್ನು ಬಳಸಲಾಗುತ್ತದೆ ?
Answer
Question Cancelled
57
ಕಂಠರೇಖೆಯಿಂದ ಪ್ರಾರಂಭಗೊಂಡು ಕಂಕುಳಲ್ಲಿ ಕೊನೆಗೊಳ್ಳುವ ಉಡುಪು ತೋಳಿನ ತೋಳುಗಂಡಿ ಇದಾಗಿರುತ್ತದೆ
Answer
A. ರಾಗ್ಸಾನ್ ಸ್ಲೀವ್
58
ಸಮಾನ ಅಗಲದಲ್ಲಿ ಬಟ್ಟೆಯ ತುಂಡುಗಳೊಂದಿಗೆ ಅಭಿಮುಖವಾಗಿ ಯಾವ ರೀತಿಯ ಪ್ಲಾಕೆಟ್ ಅನ್ನು ಬಳಸಲಾಗುತ್ತದೆ ?
Answer
A. ಇಟಾಲಿಯನ್ ಪ್ಲಾಕೆಟ್
59
ಅನ್ನು ಬಾಟಮ್ ಫ್ಲೇರ್ಡ್ ಸ್ಲೀವ್ ಎಂದು ಕರೆಯಲಾಗುತ್ತದೆ.
Answer
B. ಬೆಲ್ ಸ್ಲೀವ್
60
ಶರ್ಟ್ ತೋಳುಗಳಲ್ಲಿಮಾತ್ರ ಬಳಸುವ ಪ್ಲಾಕೆಟ್
Answer
A. ಒನ್ ಪೀಸ್ ಪ್ಲಾಕೆಟ್
61
ಬಣ್ಣದ ಹೊಳಪು ಅಥವಾ ಮಂದತೆಯನ್ನು ಹೀಗೆ ಉಲ್ಲೇಖಿಸಲಾಗುತ್ತದೆ
Answer
B. ಗಾಢತೆ
62
ಬಣ್ಣದ ಚಕ್ರದಲ್ಲಿ ಯಾವ ಬಣ್ಣದ ಯೋಜನೆಯು ಪರಸ್ಪರ ಮುಂದಿನ ಬಣ್ಣಗಳ ಸಂಯೋಜನೆಯನ್ನು ಹೊಂದಿದೆ 7
Answer
C. ಎನಲಾಗಸ್
63
ಕೆಳಗಿನವುಗಳಲ್ಲಿ ದ್ವಿತೀಯಕ ಬಣ್ಣಕ್ಕೆ ಉದಾಹರಣೆ ಯಾವುದು ?
Answer
B. ನೇರಳೆ
64
ಯಾವ ಬಣ್ಣದ ಸಾಮರಸ್ಯವು ವಿಭಿನ್ನ ಮೌಲ್ಯಗಳಲ್ಲಿ ಒಂದೇ ಬಣ್ಣವನ್ನು ಹೊಂದಿದೆ ?
Answer
A. ಮೋನೊಕ್ರೊಮ್ಯಾಟಕ್
65
ಡಬಲ್ ಸ್ಪಿಟ್ ಕಾಂಪ್ಲಿಮೆಂಟರಿ ಬಣ್ಣದ ಯೋಜನೆಯನ್ನು ಹೀಗೆ ಕರೆಯಲಾಗುತ್ತದೆ
Answer
A. ಟೆಟ್ರಾಡಿಕ್ ಬಣ್ಣ ಯೋಜನೆ
66
ಯಾವ ರೀತಿಯ ನಿಟ್ ಫ್ಯಾಬ್ರಿಕ್ ಕೋರ್ಸ್‌ಗಳು ನೂಲಿನ ಒಂದೇ ಎಳೆಯಿಂದ ಕೂಡಿದೆ ?
Answer
B. ವೆಫ್ ನಿಟ್
67
ಈ ಕೆಳಗಿನವುಗಳಲ್ಲಿ ಯಾವುದು ವಾರ್ಪ್ ನಿಟ್‌ಗೆ ಉದಾಹರಣೆಯಾಗಿದೆ ?
Answer
D. ಟ್ರೈಕೋಟ್
68
ಸೂಜಿಯೊಂದಿಗೆ ಒಂದು ಅಥವಾ ಹೆಚ್ಚಿನ ನೂಲುಗಳ ಲೂಪ್ ಸರಣಿಯನ್ನು ಇಂಟರ್ಲಾಕ್ ಮಾಡುವ ಮೂಲಕ ಬಟ್ಟೆಯನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಹೀಗೆ ಕರೆಯಲಾಗುತ್ತದೆ
Answer
C. ನಿಟ್ಟಿಂಗ್
69
ಲೂಪ್ ಅಕ್ಟಕ್ಕೆ ಸಮಾನಾಂತರವಾಗಿರುವ ಲೂಪ್‌ಗಳ ಕಾಲಮ್ ಮತ್ತು ಬಟ್ಟೆಯಲ್ಲಿ ಉದ್ದವಾಗಿ ಇಡುವುದನ್ನು ಹೀಗೆ ಉಲ್ಲೇಖಿಸಲಾಗುತ್ತದೆ
Answer
B. ವೇಲ್ಸ್
70
ಯಂತ್ರದಲ್ಲಿಪ್ರತಿ ಯೂನಿಟ್ ಅಗಲಕ್ಕೆ ಹೊಲಿಗೆಗಳ ಸಂಖ್ಯೆಯಿಂದ ಸೂಚಿಸಲಾದ ಬಟ್ಟೆಯ ಮೃದುತ್ವವನ್ನು ಹೀಗೆಂದು ಕರೆಯಲಾಗುತ್ತದೆ
Answer
B. ಗೇಜ್
71
ಬ್ಲಾಕ್ ಮಾದರಿಯಿಂದ ಮೂಲ ಶೈಲಿಯ ಮಾದರಿಯನ್ನು ರಚಿಸುವ ವಿಧಾನವನ್ನು ಏನೆಂದು ಕರೆಯಲಾಗುತ್ತದೆ ?
Answer
A. ಅಡಾಪ್ಟೇಶನ್
72
ಉಡುಪಿನ ವಿವಿಧ ಘಟಕಗಳ ಮಾದರಿ ಅಥವಾ ಪ್ರತಿಕೃತಿ
Answer
C. ಪ್ಯಾಟರ್ನ್
73
ವಾಣಿಜ್ಯ ಮಾದರಿಗಳನ್ನು ಕೂಡ ಹೀಗೆ ಉಲ್ಲೇಖಿಸಲಾಗುತ್ತದೆ
Answer
A. ರೆಡಿಮೇಡ್ ಪ್ಯಾಟರ್ನ್ಸ್
74
ಅಸ್ತಿತ್ವದಲ್ಲಿರುವ ಅಡಿಪಾಯದ ಮಾದರಿಯಿಂದ ರಚಿಸಲಾದ ಮಾದರಿಗೆ ನೀಡಲಾದ ಪದ ಯಾವುದು ?
Answer
C. ಸ್ಲೋಪರ್
75
ನೂಲುಗಳನ್ನು ತುಂಬುವ ದಿಕ್ಕಿನಲ್ಲಿಯಾವ ಗ್ರೈನ್ ಅನ್ನು ಗುರುತಿಸಲಾಗಿದೆ ?
Answer
B. ಕ್ರಾಸ್
76
ಪ್ರಾಯೋಗಿಕ ಮತ್ತು ಶಾಕಿಂಗ್ ಫ್ಯಾಷನ್‌ಗಳಿಗೆ ಬಳಸುವ ಪದ
Answer
B. ಅವಂತ್-ಗಾರ್ಡ್
77
ವಿನ್ಯಾಸದಲ್ಲಿ ವಿಪರೀತ ಮತ್ತು ಉತ್ಪ್ರೇಕ್ಟಿತ ಮತ್ತು ಅಲ್ಟಾವಧಿಯಲ್ಲಿರುವ ಶೈಲಿಗಳು
Answer
A. ಎಫ್‌ಎಡಿ
78
ಒಂದು ಬೆಲೆ, ಸ್ಟೈಲಿಂಗ್, ಫಿಟ್, ಗುಣಮಟ್ಟ ಮತ್ತು ಪ್ರತಿಷ್ಠೆಯಂತಹ ಕೆಲವು ಉತ್ಪನ್ನ ಗುಣಲಕ್ಷಣಗಳೊಂದಿಗೆ ಸಂಬಂಧಿಸಿದ ಹೆಸರು
Answer
D. ಬ್ರ್ಯಾಂಡ್
79
ಅಸಾಮಾನ್ಯ ಬಟ್ಟೆ ಮತ್ತು ವಾತಾವರಣದೊಂದಿಗಿರುವ ಸಣ್ಣ ಅಂಗಡಿಗೆ ಫ್ರೆಂಜ್ ಪದ
Answer
D. ಬೋಟಿಕ್
80
ನಿರ್ದಿಷ್ಟ ಆವೃತ್ತಿಗಳು ಅಥವಾ ಶೈಲಿಯ ಬದಲಾವಣೆಗಳನ್ನು ರಚಿಸುವ ಸಿಲೂಯೆಟ್, ಬಣ್ಣ, ವಿನ್ಯಾಸ ಮತ್ತು ವಿವರಗಳ ಸಂಯೋಜನೆ
Answer
A. ವಿನ್ಯಾಸ
81
ಕೆಳಗಿನವುಗಳಲ್ಲಿ ಯಾವುದು ಸಂಯುಕ್ತ ರಾಷ್ಟ್ರ ವ್ಯವಸ್ಥೆಯ ವಿಶಿಷ್ಟ ಲಕ್ಷಣವಾಗಿದೆ ?
Answer
D. ಸ್ವತಂತ್ರ ನ್ಯಾಯಾಂಗ
82
ಸೆ ಸೆಪ್ಟೆಂಬರ್ 23 ರಿಂದ ಡಿಸೆಂಬರ್ 22 ರವರೆಗಿನ ಸೌರ ಅಯನ ಸಂಕ್ರಾಂತಿ
Answer
D. Os! ಣ ಮೆರಿಡಿಯನ್‌ನಿಂದ ಭೂಮಧ್ಯರೇಖೆಯವರೆಗೆ
83
ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ. I. ಗುರುವಾಯೂರು ಸತ್ಯಾಗ್ರಹ li. ನಿವರ್ತನಾ ಆಂದೋಲನ lili. ದೇವಾಲಯ ಪ್ರವೇಶ ಘೋಷಣೆ IV. ವೈಕಮ್ ಸತ್ಯಾಗ್ರಹ
Answer
C. iv, i, ii, iii
84
ಕೊಟ್ಟಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿದೆ ?
Answer
B. ಬಾಕ್ಷರ್ ದಂಗೆ -ಚೀನಾ
85
ಬೆಳಿಗ್ಗೆ ಎಲೆಗಳ ತುದಿಗಳು ಮತ್ತು ಇತರ ಶೀತ ಮೇಲ್ಮೈಗಳಿಗೆ ಅಂಟಿಕೊಂಡಿರುವ ನೀರಿನ ಹನಿಗಳು
Answer
B. ತುಷಾರಂ
86
ರಾಷ್ಟೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು 1964 ರಲ್ಲಿ ಯಾವ ಸಂಸ್ಥೆಯನ್ನು ರಚಿಸಲಾಗಿದೆ ಎಂಬುದನ್ನು ಗುರುತಿಸಿ.
Answer
C. ವಿಜಿಲೆನ್ಸ್ ಕಮಿಷನ್
87
1954 ರಲ್ಲಿಯಾವ ಭೂಪ್ರದೇಶಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲಾಯಿತು ?
Answer
C. ಪಾಂಡಿಚೇರಿ, ಕರಕ್ಕಲ್, ಮಾಹೆ, ಯಾನಂ
88
“ಸರಿಯಾದ ಶಿಕ್ಷಣ ಪಡೆದರೆ, ಭಾರತೀಯ ಜನರು ಎಲ್ಲರಿಂದಲೂ ಗೌರವಿಸಲ್ಪಡುತ್ತಾರೆ.” ಇದು ಯಾರ ದೃಷ್ಟಿಕೋನ 7
Answer
A. ರಾಜಾರಾಮ್ ಮೋಹನ್ ರಾಯ್
89
ಯಾವ ಸಮಾಜ ಸುಧಾರಕರು ಹಿತಕಾರಿಣಿ ಸಭಾವನ್ನು ಸ್ಥಾಪಿಸಿದರು ?
Answer
C. ವೀರೇಶಲಿಂಗಂ
90
ಹಿಮಾಲಯದ ಯಾವ ಭೂಪ್ರದೇಶವನ್ನು ಅಸ್ಸಾಂ ಹಿಮಾಲಯ ಎಂದೂ ಕರೆಯುತ್ತಾರೆ ?
Answer
A. ಪೂರ್ವ ಹಿಮಾಲಯ
91
ವಿ. ಟಿ. ಭಟ್ಟತಿರಿಪಾಡ್‌ರವರು ಯಾವ ಸುಧಾರಣಾ ಚಳುವಳಿಯ ನೇತೃತ್ವವಹಿಸಿದ್ದರು ?
Answer
B. ಯೋಗಕ್ಷೇಮ ಸಭಾ
92
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ಎಂಬುದನ್ನು ಕಂಡುಹಿಡಿಯಿರಿ.
Answer
C. ಭಾರತದ ಸಂಸತ್ತು ರಾಷ್ಟ್ರಪತಿ, ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಳಗೊಂಡಿದೆ
93
ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಹೇಳಿಕೆಗಳನ್ನು ಕೆಳಗೆ ನೀಡಲಾಗಿದೆ. ಅತ್ಯಂತ ಸೂಕ್ತವಾದುದನ್ನು ಹುಡುಕಿ ಮತ್ತು ಬರೆಯಿರಿ.
Answer
C. ಚುನಾವಣಾ ಕಾಲೇಜು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರನ್ನು ಒಳಗೊಂಡಿದೆ ಮತ್ತು ರಾಜ್ಯ ಶಾಸಕಾಂಗಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಗಳಿಂದ ಚುನಾಯಿತರಾಗುತ್ತಾರೆ
94
ಸಮಂಜಸವಲ್ಲದುದನ್ನು ಹುಡುಕಿ.
Answer
C. ಐ.ಕೆ. ಗುಜ್ರಾಲ್
95
ನಗರ ಸರಕಾರಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ತಿದ್ದುಪಡಿಯನ್ನು ಗುರುತಿಸಿ.
Answer
B. 74ನೇ ತಿದ್ದುಪಡಿ
96
ಯಾವ ಸಂಸ್ಥೆಯು ಇತ್ತೀಚೆಗೆ “ಗ್ಲೋಬಲ್ ಫುಟ್ಬಾಲ್ 2024” ಅನ್ನು ಬಿಡುಗಡೆ ಮಾಡಿದೆ ?
Answer
C. ಇಂಟರ್‌ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್
97
ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ “ರುವಾಹಾ ನ್ಯಾಷನಲ್ ಪಾರ್ಕ್” ಯಾವ ದೇಶದಲ್ಲಿದೆ ?
Answer
A. ತಾಂಜಾನಿಯಾ
98
ವಿಶ್ವಪರಿಸರ ದಿನ 2024 ರ ಥೀಮ್ ಯಾವುದು ?
Answer
C. ಭೂ ಮರುಸ್ಥಾಪನೆ, ಮರುಭೂಮಿಯ ತಡೆಗಟ್ಟುವಿಕೆ ಮತ್ತು ಬರ ನಿರೋಧಕತೆ
99
ಭಾರತದಲ್ಲಿಮೊದಲ “ಎಲೆಕ್ಟ್ರಿಕ್ ವೆಹಿಕಲ್ ಇಂಡೆಕ್ಸ್” ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ ?
Answer
B. ನ್ಯಾಷನಲ್ ಸ್ಟಾಕ್ ಎಕ್‌ಚೇಂಜ್
100
2024 ರ ಐಪಿಎಲ್ ಕ್ರಿಕೆಟ್ ಚಾಂಪಿಯನ್‌ಶಿಪ್ ಗೆದ್ದ ಕಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಯಾರು ?
Answer
C. ಶ್ರೇಯಸ್ ಅಯ್ಯರ್
Discussion
Ask a doubt or share a tip.
No comments yet — start the discussion.