| Post Name | Special Branch Asst, Excise Inspector, SI of Police, Assistant, Junior |
|---|---|
| Question Paper Code | 054/2026 |
| Category Code | 017/2025, 187/2025, 188/2025, 221/2025, 269/2025, 382/2025, 383/2025, 446/2025 |
| Date of Test | 6 June 2026 |
| Medium of Question | KANNADA |
| Exam Type | OMR Examination |
| Total Questions | 100 |
1
110100 of the following is/are correct regarding the Dutch power in Kerala?
(1) The Travancore Sovereign Marthanda Varma defeated the Dutch in the Battle of Colachel
in 1741.
(11) The Dutch rendered assistance to strengthen the fortification of Travancore Lines during the
time of Marthanda Varma.
(iii) Hortus Malabaricus was prepared by Dutch with the help of native Physician Itty Achuthan.
Answer
A. Only (i & iii)
2
Name the person who played a leading role in the formation of ‘Thiruvithamkoor Rashtriya
Mahasabha’ in 1920.
(1 Sree Narayana Guru
(11) Sahodaran Ayyappan
(111) Velukkutty Arayan
»
Answer
C. Only (111)
3
Choose the correct statements from the following.
(1 During Guruvayoor Satyagraha, Kasturba Gandhi and Rajagopalachari made active
propaganda in support of temple entry.
(ii) K. Kelappan played a leading role in organising Civil Disobedience Movement at Payyanur.
(111) A.K. Gopalan was the volunteer captain of Vaikom Satyagraha.
Answer
Question Cancelled
4
Raja Todarmal’s Bandobast during Mughal period refers to
Answer
B. Zabti
5
| Who led the mission of the English East India Company to Mughal Emperor Farrukshiyar, that
was successful in obtaining a Royal Firman in 1717?
Answer
A. John Surman
6
ಮೊಘಲ್ ಅವಧಿಯಲ್ಲಿ ರಾಜಾ ತೋದರಮಲ್ಲ ಅವರ ಬಂದೋಬಸ್ತ್ ಅನ್ನು ಉಲ್ಲೇಖಿಸುತ್ತದೆ.
Answer
D. ರುಟ್ ಮತ್ತು ಸವಾರ
7
5... ಮೊಘಲ್ ಚಕ್ರವರ್ತಿ ಫರುಕ್ಷಿಯರ್ನಿಂದ 1717 ರಲ್ಲಿ ರಾಯಲ್ ಫರ್ಮಾನ್ ಪಡೆಯುವಲ್ಲಿ ಯಶಸ್ವಿಯಾದ ಇಂಗ್ಲಿಷ್
ಈಸ್ಟ್ ಇಂಡಿಯಾ ಕಂಪನಿಯ ಮಿಷನ್ ಅನ್ನು ಯಾರು ಮುನ್ನಡೆಸಿದರು?
Answer
C. ವಿಲಿಯಂ Ho, Nov
8
1919 ರ ಭಾರತ ಸರ್ಕಾರದ ಕಾಯಿದೆಯು ಸಷ್ಟವಾಗಿ ಏನನ್ನು ವ್ಯಾಖ್ಯಾನಿಸಿದೆ?
Answer
D. ಕೇಂದ್ರ ಮತ್ತು ಪ್ರಾಂತೀಯ ಸರ್ಕಾರಗಳ ಅಧಿಕಾರ ವ್ಯಾಪ್ತಿ
9
ಮದ್ರಾಸ್ ಲೇಬರ್ ಯೂನಿಯನ್ ಅನ್ನು ಸ್ಥಾಪಿಸಿದವರು ಯಾರು?
Answer
D. ಎಸ್.ಎ. ಹಾಂಗೆ
10
ಥಾಮಸ್ ಜೆಫರ್ಸನ್ ಯಾವ ರಾಜಕೀಯ ಪಕ್ಷವನ್ನು ಸಹ-ಸ್ಥಾಪಿಸಿದರು?
Answer
A. ಫೆಡರಲಿಸ್ಟ್
11
ಪ್ರಭಾವಿ ಕರಪತ್ರವಾದ “ಮೂರನೇ ಎಸ್ಟೇಟ್' ಅನ್ನು ಬರೆದವರು ಯಾರು
Answer
A. ಮಾಂಟೆಸ್ಕ್ಯೂ
12
18 ನೇ ಶತಮಾನದಲ್ಲಿ ಫ್ರೆಂಚ್ ಸೊಸೈಟಿಯನ್ನು ಮೂರು ಎಸ್ಟೇಟ್ಗಳಾಗಿ ವಿಭಜಿಸಲಾಯಿತು ಹಾಗೂ ———
ಎಸ್ಟೇಟ್ನ ಸದಸ್ಯರು ಮಾತ್ರವೇ ತೆರಿಗೆಗಳನ್ನು ಪಾವತಿಸಿದರು.
Answer
D. ಮೇಲಿನ ಎಲ್ಲವೂ
13
ಗಲ್ ea ಈ ಕೆಳಗಿನಯಾವ ಸಾಗರದಲ್ಲಿ! ರುವ ಬೆಚ್ಚಗಿನ ಸಾಗರ ಪ್ರವಾಹವಾಗಿದೆ?
Answer
B. ಇಂಡಿಯನ್
14
ಕೆಳಗಿನ ನಕ್ಷೆಗಳಲ್ಲಿ ಯಾವುದನ್ನು ಚಿಕ್ಕ ಪ್ರಮಾಣದಲ್ಲಿ ಚಿತ್ರಿಸಲಾಗುತ್ತದೆ ?
Answer
D. ಅಟ್ಲಾಸ್ಗಳು
15
ಕೆಳಗಿನವುಗಳಲ್ಲಿ ಯಾವುದು ಪರ್ಯಾಯ ದ್ವೀಪದ ನದಿಯಾಗಿದೆ?
Answer
A. ಗಂಗಾ
16
Which among the following is not a form of renewable energy?
Answer
C. Hydel Power
17
The largest Biosphere Reserve in India is
Answer
B. The Nilgiri
18
An increase in GDP at constant prices reflects
Answer
D. Production of more goods and decrease in prices
19
Which of the following is NOT a part of built-in-stabilizer policy of the Government?
Answer
A. An increase in the unemployment pension
20
The GDP deflator depicts the ratio of
Answer
B. Nominal GDP to Real GNP
21
Which of the following aims at promoting wage employment?
Answer
B. PMAY (Pradhan Mantri Awaz Yojana)
22
Which of the following is an instrument in a capital market?
Answer
C. A 90 days commercial bill
23
ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿಯ ರೂಪವಲ್ಲ?
Answer
C. ಜಲವಿದ್ಯುತ್ ಶಕ್ತಿ
24
ಭಾರತದಲ್ಲಿನ ಅತಿ ದೊಡ್ಡ ಜೀವಗೋಳ ಮೀಸಲು ಪ್ರದೇಶವು
Answer
A. ದಿ ಗ್ರೊಟ್ ರಾನ್ ಆಫ್ ಕಚ್
25
ಸ್ಥಿರ ಬೆಲೆಗಳಲ್ಲಿ. GDP ಹೆಚ್ಚಳವು ಏನನ್ನು ಪ್ರತಿಬಿಂಬಿಸುತ್ತದೆ?
Answer
B. ಹಣದುಬ್ಬರದಲ್ಲಿ ಕುಸಿತ
26
ಕೆಳಗಿನವುಗಳಲ್ಲಿ ಯಾವುದು ಸರ್ಕಾರದ ಬಿಲ್ಬ್-ಇನ್-ಸ್ಟೆಬಿಲೈಸರ್ ನೀತಿಯ ಭಾಗವಾಗಿರುವುದಿಲ್ಲ ?
Answer
D. ವಿಧವೆಯರ ಪಿಂಚಣಿ ಹೆಚ್ಚಳ
27
ಜಿಡಿಪಿ ಡಿಫ್ಲೇಟರ್ ಕೆಳಗಿನವುಗಳಲ್ಲಿ ಯಾವ ಅನುಪಾತವನ್ನು ಚಿತ್ರಿಸುತ್ತದೆ?
Answer
D. ನಾಮಿನಲ್ GDP ಯಿಂದ ನೈಜ GDP
28
ಕೆಳಗಿನವುಗಳಲ್ಲಿ ಯಾವುದು ವೇತನ ಉದ್ಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ?
Answer
B. PMAY (ಪ್ರಧಾನ ಮಂತ್ರಿ ಆವಾಜ್ ಯೋಜನೆ)
29
ಕೆಳಗಿನವುಗಳಲ್ಲಿ ಯಾವುದು ಬಂಡವಾಳ ಮಾರುಕಟ್ಟೆಯ ಒಂದು ಸಾಧನವಾಗಿದೆ?
Answer
D. 364 ದಿನಗಳ ಖಜಾನೆ ಬಿಲ್
30
Which of the following best explains why Parliamentary Committees are considered important
instruments of legislative control over the executive?
Answer
C. They replace debates in the legislature
31
In the context of Indian administration, the concept of “Generalist Administrator” primarily
refers to:
Answer
A. Officers with specialized technical expertise
32
Which principle best justifies the establishment of Lokpal and Lokayukta?
Answer
C. Institutional accountability
33
Why are political parties considered essential for democratic functioning?
Answer
B. They limit voter choice
34
Human rights are described as “Universal” primarily because they:
Answer
C. Are enforced by international courts
35
Poykayil Kumara Guru established the PRDS in response to the discriminatory experiences
faced by the servile caste people in
Answer
B. Islam Religion
36
ಸಂಸತ್ತಿನ ಸಮಿತಿಗಳು ಕಾರ್ಯನಿರ್ವಾಹಕದ ಮೇಲೆ ಶಾಸನಾತ್ಮಕ ನಿಯಂತ್ರಣ ಸಾಧಿಸಲು ಪ್ರಮುಖ ಸಾಧನಗಳಾಗಿವೆ
ಎಂದು ಈ ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮವಾಗಿ ವಿವರಿಸುತ್ತದೆ?
Answer
B. ಅವರು ಆಡಳಿತಾತ್ಮಕ ಕ್ರಮಗಳ ವಿವರವಾದ ಪರೀಕ್ಷೆಯನ್ನು ಸಕ್ರಿಯಗೊಳಿಸುತ್ತಾರೆ
37
ಭಾರತೀಯ ಆಡಳಿತವನ್ನು ಪರಿಗಣಿಸಿದಲ್ಲಿ , “ಜನರಲಿಸ್ಟ್ ಅಡ್ಮಿನಿಸ್ಟೇಟರ್” ಪರಿಕಲ್ಪನೆಯು ಪ್ರಾಥಮಿಕವಾಗಿ ಏನನ್ನು
ಉಲ್ಲೇಖಿಸುತ್ತದೆ?
Answer
D. ರಾಜ್ಯ ಮಟ್ಟದ ಸೇವೆಗಳಿಗೆ ಮಾತ್ರವೇ ವೈಯಕ್ತಿಕವಾಗಿ ನೇಮಕಾತಿಯಾದವರು
38
ಯಾವ ತತ್ವವು ಲೋಕಪಾಲ್ ಮತ್ತು ಲೋಕಾಯುಕ್ತ ಸ್ಥಾಪನೆಯನ್ನು ಸಮರ್ಥಿಸುತ್ತದೆ?
Answer
B. ಅಧಿಕಾರಗಳ ಪ್ರತ್ಯೇಕತೆ
39
ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ರಾಜಕೀಯ ಪಕ್ಷಗಳು ಏಕೆ ಅಗತ್ಯವೆಂದು ಪರಿಗಣಿಸಲಾಗಿದೆ?
Answer
B. ಅವರು ಮತದಾರರ ಆಯ್ಕೆಯನ್ನು ಮಿತಿಗೊಳಿಸುತ್ತಾರೆ
40
ಮಾನವ ಹಕ್ಕುಗಳನ್ನು “ಯುನಿವರ್ಸಲ್” ಎಂದು ಪ್ರಾಥಮಿಕವಾಗಿ ವಿವರಿಸಲಾಗಿದೆ ಏಕೆಂದರೆ ಅವುಗಳು:
Answer
D. ಸರ್ಕಾರಗಳು ಮಂಜೂರು ಮಾಡುತ್ತವೆ
41
ಪೊಯ್ಯಯಿಲ್ ಕುಮಾರ ಗುರುಗಳು ------ನ ಜೀತ ಜಾತಿಯ ಜನರು ಎದುರಿಸುತ್ತಿರುವ ತಾರತಮ್ಯದ
ಅನುಭವಗಳಿಗೆ ಪ್ರತಿಕ್ರಿಯೆಯಾಗಿ PRDS ಅನ್ನು ಸ್ಥಾಪಿಸಿದರು.
Answer
A. ಹಿಂದೂ ಧರ್ಮ
42
Which of the following sports is the Duleep Trophy associated with?
Answer
A. Wrestling
43
The Asia Cup is a major international tournament in professional golf.
Which of the following is correct?
Answer
C. 2 and 3 only
44
E. Santhosh Kumar, a prominent postmodern Malayalam writer, has authored many novels,
including the Kerala ‘Sahitya Akademi Award’-winning work Andhakaranazhi.
Which of the statements given above is/are correct?
Answer
B. 11 and 111 only
45
The early Malayalam novel form, Pullelikunju by Archdeacon Koshy, was serialized in the
columns of Jnana Nikshepam.
Which of the statements given above are correct?
Answer
A. I, 11 only
46
ಕೆಳಗಿನ ಯಾವ ಕ್ರೀಡೆಗೆ ದುಲೀಪ್ ಟೋ ಫಿ ನೀಡಲಾಗುತ್ತದೆ?
(ಡಿ) ಕುಸ್ತಿ
(೧) ಗಾಲ್ಫ್
(0) ಕ್ರಿಕೆಟ್
(೧) ಅಥ್ಲೆಟಿಕ್ಸ್
35
ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
1
ಪುರುಷರ ಹಾಕಿ ಏಷ್ಯಾ ಕಪ್ ಅನ್ನು ಏಷ್ಯನ್ ಹಾಕಿ ಫೆಡರೇಷನ್ (AHF) ಆಯೋಜಿಸುತ್ತದೆ.
2
ಹಾಕಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (೧11) ಆಯೋಜಿಸಿದ ಅಂತರರಾಷ್ಟ್ರೀ ಯ
ಹಾಕಿ ಪಂದ್ಯಾವಳಿಯಾಗಿದೆ.
3
ಏಷ್ಯಾ ಕಪ್ ವೃತ್ತಿಪರ ಗಾಲ್ಫ್ ಕ್ರೊಡೆಯು ಪ್ರಮುಖ ಅಂತರರಾಷ್ಟ್ರೀಯ ಟೂರ್ನಮೆಂಟ್ ಆಗಿದೆ.
ಸರಿಯಾದ ಉತ್ತರ ಆಯ್ಕೆ ಮಾಡಿ:
Answer
A. 1 ಮಾತ್ರ
47
36
"ತಪೋಮಯಿಯುಡೇ ಅಚ್ಚನ್' ಕಾದಂಬರಿ ಮತ್ತು ಅದರ ಲೇಖಕನ ಕುರಿತು ಕೆಳಗೆ ನೀಡಲಾದ ಹೇಳಿಕೆಗಳನ್ನು
ಪರಿಗಣಿಸಿ:
|. ಇ. ಸಂತೋಷ್ ಕುಮಾರ್ ಬರೆದಿರುವ ಈ ಕಾದಂಬರಿಯಲ್ಲಿ ಪ್ರಮುಖ ಪಾತ್ರವಾಗಿರುವ ಗೋಪಾಲ್ ಬರೂವರನ್ನು
ಪಾಕಿಸ್ತಾನದಿಂದ ವಲಸೆ ಬಂದವನಂತೆ ಚಿತ್ರಿಸಲಾಗಿದೆ.
Il. 2024ರಲ್ಲಿಪ್ರಕಟವಾದ ಈ ಕಾದಂಬರಿಗೆ 2025ರಲ್ಲಿಪ್ರತಿಷ್ಠಿತ ವಯಲಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Ill. ಮಲಯಾಳಂನ ಪ್ರಮುಖ ಆಧುನಿಕೋತ್ತರ ಬರಹಗಾರರಾದ ಇ. ಸಂತೋಷ್ ಕುಮಾರ್, ಕೇರಳ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ' ವಿಜೇತ ಕೃತಿ "ಅಂಧಕರಣಾಳಿ' ಸೇರಿದಂತೆ ಹಲವು ಕಾದಂಬರಿಗಳನ್ನು ಬರೆದಿದ್ದಾರೆ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
Answer
A. | ಮತ್ತು ॥ ಮಾತ್ರ
48
37
ಮಲಯಾಳಂ ಭಾಷೆಯ ಖತಿಹಾಸಿಕ ಪತ್ರಿಕೆ "ಜ್ಞಾನ ನಿಕ್ಷೇಪಂ' ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
|. ಹಿಂದಿನ ಕಾಲದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಕೈಬರಹ ಅಥವಾ ಲಿಥೋಗ್ರಾಫ್ ವಿಧಾನದಲ್ಲಿ ಹೊರಬರುತ್ತಿದ್ದು,
"ಜ್ಞಾನ ನಿಕ್ಷೇಪಂ' ಚಲಿಸುವ ಅಕ್ಷರ ಮುದ್ರಣ ವಿಧಾನವನ್ನು ಬಳಸಿತು ಮತ್ತು ವಿಷಯಗಳ ಪಟ್ಟಿಯನ್ನು
“ಸಂಗತಿ ವಿವರಂಗಳ್"” ಎಂಬ ಶೀರ್ಷಿಕೆಯಲ್ಲಿ ಒಳಗೊಂಡಂತೆ ಸಂಯೋಜಿತ ಪುಟ ವಿನ್ಯಾಸವನ್ನು ಪರಿಚಯಿಸಿತು.
Il. ಇತಿಹಾಸ ಅಧ್ಯಯನಗಳು ಈ ಪ್ರಕಟಣೆಯನ್ನು ಬೆಂಜಮಿನ್ ಬೈಲಿ ಅವರ ಸಂಪಾದಕತ ದಲ್ಲಿ ಆರಂಭಿಸಲಾಯಿತು
ಎಂಬುದನ್ನು ದೃಢಪಡಿಸುತ್ತವೆ; ಅವರ ವಿನ್ಯಾಸ ಮಾದರಿಗಳನ್ನು ನಂತರದ ಅನೇಕ ಪತ್ರಿಕೆಗಳು ಅನುಸರಿಸಿವೆ.
Ill. ಆರ್ಚ್ಛೀಕನ್ ಕೋಶಿ ಅವರ “ಪುಲ್ಗೆಲಿಕುಂಜು' ಎಂಬ ಹಳೆಯ ಮಲಯಾಳಂ ಕಾದಂಬರಿಯನ್ನು "ಜ್ಞಾನ ನಿಕ್ಷೇಪಂ
ಪತ್ರಿಕೆಯ ಕಾಲಂಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಲಾಯಿತು.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ?
Answer
B. ॥ ಮತ್ತು Ill ಮಾತ್ರ
49
Which of the following statements is/are correct about the literary work ‘Sreebuddhacharitham’?
(1 It is Malayalam translation of Sir Edwin Arnold’s famous work ‘The Light of Asia’, rendered
by Kumaranasan.
(11) The work was composed using the ‘Kilipattu’ style and was published by the Sarada Book
Depot in 1915.
(iii) The translation was primarily commissioned by the Royal Family of Tranvancore to promote
Buddhist philosophy in Kerala.
Answer
A. (i) only
50
Arrange the following events in chronological order.
ಸಾ (i) Ezhava Memorial
(11) Paliam Sathyagraha
(iii) Vaikkom Sathyagraha
(iv) Villu Vandi Strike
Answer
A. (ii, iii, i, iv)
51
Which of the following is not a temple for ‘Shastav’?
Answer
A. Sabarimala
52
40
ಕೆಳಗಿನವುಗಳಲ್ಲಿ ಯಾವುದು ‘Sono’ ದೇವಾಲಯಗಳಿಗೆ ಸೇರುವುದಿಲ್ಲ ?
Answer
A. ಶಬರಿಮಲೆ
53
41
ಸೈಬರ್ಸ್ಟಾಕಿಂಗ್ ಎಂದರೆ:
Answer
C. ಕಂಪ್ಯೂಟರ್ ಅನ್ನು ವೈರಸ್ನಿಂದ ರಕ್ಷಣೆ ಮಾಡುವುದು
54
Which of the following statement is/are correct about Science Education under STIP 2020?
(1 The policy encourages critical thinking and inquiry-based learning.
(ii) Emphasis is placed on interdisciplinary education.
(iii) Science education is restricted only to higher education institutions.
Answer
B. & ii)
55
Which of the following statement is/are correct regarding ISRO’s role in disaster management?
(1) INSAT satellites support cyclone warning and weather forecasting.
(11) Earth observation satellites provide data for flood, drought and landslide assessment.
(111) INSAT satellites are used only for military surveillance.
Answer
D. & iii)
56
Which of the following best explains India’s infrastructure deficit?
Answer
A. Excess investment in urban structure.
57
Which of the following was not included in India’s climate action announced at COP-26 in
Glasgow?
Answer
C. Reducing carbon intensity of the economy by 45% by 2030.
58
48
ಭಾರತದ ಮೂಲಸೌಕರ್ಯ ಕೊರತೆಯನ್ನು ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮವಾಗಿ ವಿವರಿಸುತ್ತದೆ?
Answer
B. ಅವಶ್ಯವಿರುವ ಹಾಗೂ ಲಭ್ಯವಿರುವ ಮೂಲಸೌಕರ್ಯ ಸೌಲಭ್ಯಗಳ ಸಡುವಿನ ಅಂತರ
59
49
ಗ್ಲಾಸ್ಗೋದಲ್ಲಿ ನಡೆದ ೧೦೦೧-26 ನಲ್ಲಿ ಭಾರತ ಘೋಷಿಸಿದ ಹವಾಮಾನ ಕ್ರಮಗಳಲ್ಲಿ ಕೆಳಗಿನವುಗಳಲ್ಲಿ ಯಾವುದು
ಸೇರಿರಲಿಲ್ಲ ?
Answer
D. 2030ರ ಒಳಗೆ ಅಂದಾಜಿಸಲಾದ ಕಾರ್ಬನ್ ಉತ್ಸರ್ಜನೆಯನ್ನು ಒಂದು ಬಿಲಿಯನ್ ಟನ್ಗಳಷ್ಟು ಕಡಿಮೆ
60
ಎರಡು ಅನುಕ್ರಮ ಧನ ಪೂರ್ಣಾಂಕಗಳ ಗುಣಲಬ್ಬವು 132 ಆಗಿದ್ದರೆ, ದೊಡ್ಡ ಸಂಖ್ಯೆಯನ್ನು3 ರಿಂದ ಹೆಚ್ಚಿಸಿದಾಗ ಆಗುವ
ಹೊಸ ಗುಣಲಬ್ಧ ಎಷ್ಟು?
Answer
D. 186
61
ಒಂದು ತರಗತಿಯಲ್ಲಿ ಹುಡುಗರ ಮತ್ತು ಹುಡುಗಿಯರ ಅನುಪಾತ 5:4 ಆಗಿದೆ. 18 ಹುಡುಗರು ಸೇರ್ಪಡೆಯಾದ
ನಂತರ ಅನುಪಾತ 7:4 ಆಗುತ್ತದೆ. ಹಾಗಾದರೆ ಹುಡುಗಿಯರ ಸಂಖ್ಯೆ ಎಷ್ಟು?
Answer
C. 24
62
ಒಬ್ಬ ವ್ಯಾಪಾರಿ ಒಂದು ವಸ್ತುವಿನ ಮೇಲೆ 25% ಹೆಚ್ಚುವರಿ ಬೆಲೆ ನಿಗದಿಪಡಿಸಿ 20% ರಿಯಾಯಿತಿ ನೀಡಿದರೆ, ಅವನ ಲಾಭ
ಅಥವಾ ನಷ್ಟ ಎಷ್ಟು?
Answer
A. 5% ಲಾಭ
63
1 3 x
X= 95 +04 8O005 =?
Answer
D. 2.5
64
ಮೌಲ್ಯ ಕಂಡುಹಿಡಿಯಿರಿ: 60-24 ೨ 3 «2344
Answer
A. 36
65
ಒಂದೇ ವ್ಯಾಸದ ಸಿಲಿಂಡರ್ಗಳ ಘನಪರಿಮಾಣದ ಅನುಪಾತ 16:25 ಆಗಿದ್ದರೆ, ಸಿಲಿಂಡರ್ಗಳ ವಕ್ರ ಮೇಲ್ಮೈ ಪ್ರದೇಶದ
ಅನುಪಾತ ಎಷ್ಟು?
Answer
C. 4:5
66
ವೃತ್ತಾಕಾರದ ಆಧಾರವಿರುವ ಒಂದು ಪಾತ್ರೆಯನ್ನು ಹಂತ ಹಂತವಾಗಿ ನಿರ್ಮಿಸಲಾಗಿದೆ. ಪ್ರತಿ ಹಂತದಲ್ಲೂ ಪಾತ್ರೆಯ
ಎತ್ತರ 10 ಸೆಂ.ಮೀ. ಆಗಿದೆ. ಆದರೆ ಪ್ರತೀ ಹಂತದಲ್ಲಿ ವ್ಯಾಸಾರ್ಧವು ಗಣಿತೀಯ ಶ್ರೇಣಿಯಲ್ಲಿ ಕಡಿಮೆಯಾಗುತ್ತಾ,
ಹಂತ ರಲ್ಲಿ 15ಸೆಂ.ಮೀ. ನಿಂದಹಂತ 5ರಲ್ಲಿ3 ಸೆಂ.ಮೀ. ಆಗುತ್ತದೆ. ಆಗಪಾತ್ರೆಯ ಒಟ್ಟು ಸಾಮರ್ಥ್ಯ (ಸೆಂ.ಮೀ.*ಗಳಲ್ಲಿ)
ಎಷ್ಟು?
Answer
C. 49507
67
ಒಂದು ವಿಮಾನವು ಗಾಳಿಯ ದಿಕ್ಕಿನಲ್ಲಿ ಚಲಿಸುವಾಗ 2 ಘಂಟೆಗಳಲ್ಲಿ 1000 ಕಿ.ಮೀ. ದೂರವನ್ನು ಕ್ರಮಿಸುತ್ತದೆ ಮತ್ತು
ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುವಾಗ ಅದೇ ದೂರವನ್ನು 2.5 ಘಂಟೆಗಳಲ್ಲಿ ಕ್ರಮಿಸುತ್ತದೆ. ವಿಮಾನ ಮತ್ತು ಗಾಳಿಯ
ವೇಗ ಎರಡು ದಿಕ್ಕುಗಳಲ್ಲಿ ಸ್ಥಿರವಾಗಿದೆ ಎಂದು ಊಹಿಸಿದರೆ, ಗಾಳಿಯ ವೇಗ ಕಿ.ಮೀ. / ಘಂಟೆಗಳಲ್ಲಿ ಎಷ್ಟು?
Answer
A. 450
68
16 ರ 3 ಕ್ರಮಾನುಗತ ಗುಣಾಕಾರಗಳ ಸರಾಸರಿ 432 ಆಗಿದ್ದರೆ, ಆ ಮೂರು ಗುಣಾಕಾರಗಳಲ್ಲಿ ಮೊದಲನೆಯದು
ಯಾವುದು?
Answer
Question Cancelled
69
25°" + 100 = 5%, p ನ ಮೌಲ್ಯ ಕಂಡುಹಿಡಿಯಿರಿ.
Answer
Question Cancelled
70
9x9-9 sptes
Answer
D. ಮೇಲಿನ ಯಾವುದೂ ಅಲ್ಲ
71
ONE ಅನ್ನು 37 ಎಂದು ಕೋಡ್ ಮಾಡಲಾಗಿದ್ದರೆ ಮತ್ತು TWO ಅನ್ನು 61 ಎಂದು ಕೋಡ್ ಮಾಡಲಾಗಿದ್ದರೆ,
SIX ಎಂಬ ಪದವನ್ನು ಡಿಕೋಡ್ ಮಾಡಿ.
Answer
Question Cancelled
72
ಬಿಟ್ಟುಹೋದ ಸಂಖ್ಯೆಯನ್ನು ಕಂಡುಹಿಡಿಯಿರಿ: 2, 8, 18, 32, 50,72, 9,
Answer
D. ಮೇಲಿನ ಯಾವುದೂ ಅಲ್ಲ
73
ಕೆಳಗಿನ ಸಮೀಕರಣದಲ್ಲಿ ಎಲ್ಲಾ * ಗುರುತುಗಳನ್ನು ಬದಲಾಯಿಸಲು ಸೂಕ್ತವಾದ ಗಣಿತ ಚಿಹ್ನೆಗಳ ಕ್ರಮವನ್ನು ಆಯ್ಕೆ
ಮಾಡಿ ಮತ್ತು ಸಮೀಕರಣವನ್ನು ಸಮತೋಲನಗೊಳಿಸಿ.
728413 10341382
Answer
A. ೨ ಎರಿಯ
74
ಕೆಳಗಿನ ಸಂಖ್ಯೆಗಳಲ್ಲಿ ಗುಂಪಿಗೆ ಸೇರದ ಸಂಖ್ಯೆಯನ್ನು ಗುರುತಿಸಿ.
9, 27, 81, 246, 729, 2187
Answer
A. 27
75
ಇಬ್ಬರು ಒಟ್ಟಿಗೆ ಹೋಗುತ್ತಿದ್ದಾರೆ. ಒಬ್ಬನು ಹೇಳುತ್ತಾನೆ, “ನೀನು ನನ್ನ ತಂದೆಯಾಗಿದ್ದರೂ, ನಾನು ನಿನ್ನ ಮಗನಲ್ಲ.”
ಇವರಿಬ್ಬರ ಸಂಬಂಧ ಏನು?
Answer
B. ತಂದೆ ಮತ್ತು ಸೊಸೆ
76
A aod 3,8 B ಯಿಂದ 20 ಮೀ. ನೈರುತ್ಯ ದಿಕ್ಕಿನಲ್ಲಿ ಇದ್ದಾನೆ. ೮ ಎಂಬ ವ್ಯಕ್ತಿ ೯ ಯಿಂದ 20 ಮೀ. ಆಗ್ನೇಯ ದಿಕ್ಕಿನಲ್ಲಿ
ಇದ್ದಾನೆ. ಆಗ ೦, A ಯಿಂದ ಯಾವ ದಿಕ್ಕಿನಲ್ಲಿ ಇದ್ದಾನೆ?
Answer
B. ಪಶ್ಚಿಮ
77
13——48 \ 25——-21
NY 63 \, /
Answer
C. 241
78
20260 ಕ್ಯಾಲೆಂಡರ್ ಅನ್ನು ಮತ್ತೆ ಯಾವ ವರ್ಷದಲ್ಲಿ ಬಳಸಬಹುದು?
Answer
A. 2033
79
61 X 14 x 1278 ರಗುಣಾಕಾರದ ಏಕಸ್ಥಾನದ ಅಂಕೆಯನ್ನು ಕಂಡುಹಿಡಿಯಿರಿ.
Answer
D. 6
80
Now we shall 0150056 008 future prospects.
Answer
A. about
81
We are going to bake the bread.
Answer
D. The bread will be baked.
82
Pick out the antonym of the underlined word
The rules and regulations were strictly enforced
Answer
B. firmly
83
Fill up using the appropriate word from the brackets
A of cattle lying under the tree
Answer
B. herd
84
Fill up the blank with the correct phrasal verb.
Answer
B. put off
85
Replace the word underlined with its synonym.
Boby's success was the result of perseverance
Answer
A. intelligence
86
Pick out the correct prefix to get the opposite of the word manage.
Answer
A. mis
87
What is the meaning of “Bona fide”?
Answer
B. Illegal
88
What is the correct expansion of “LASER”?
Answer
B. Light Amplification by Stimulated Emission of Radiation
89
What is the one-word substitute for “a person who believes in the doctrine of pleasure as the
chief good of life”?
Answer
A. Ascetic
90
Choose the correctly spelt word.
Answer
A. Occurrence
91
Which word means “having a harmful effect”?
Answer
A. Pernicious
92
ಕೋಡಗ - ಇದರ ಸಮಾನಾರ್ಥಕ ಪದ
Answer
C. ಕರಡಿ
93
ನಯನ್, ನಾಸಿಕ, ಉದರ, ಕಾಲು - ಇವುಗಳಲ್ಲಿ ಗುಂಪಿಗೆ ಸೇರದ ಪದ
Answer
D. ಕಾಲು
94
ಜಲಜ, ತಾವರೆ, ಸರೋರುಹ, ಪಂಕೇಜ - ಇವುಗಳಲ್ಲಿ ಸಮಸ್ತ ಪದ VOD -
Answer
A. ತಾವರೆ
95
ಇಪ್ಪತ್ತೈದು - ಎಂದರೆ
Answer
C. ಇಪ್ಪತ್ತರ ಮೇಲೆ ಐದು
96
ಮರ ಇದರ ವಿಸ್ಕೃತ ರೂಪ
A, DF -ಅ-ರ್--ಅ
B. ಮ್ + ಮ್ + ಅರ್ + OF ಅ
C. ಮ್ *- ಅ-- ಅರ್ +9 4+ 0
1.ಮ--ಅ--ರ--ಅ
Answer
C. &
97
ಸರಿಯಾದ ಪದ ರೂಪವನ್ನು ಗುರುತಿಸಿ.
Answer
C. ಪ್ರಾರ್ಥನೆ
98
“ಕ್ಷ, ಜ್ಞ” ಇವುಗಳನ್ನು ಗುರುತಿಸಿ.
Answer
A. ಸಂಸ್ಕೃತ ಸಂಯುಕ್ತಾಕ್ಷರಗಳು 60.
99
ಘೋಷ ಧೃನಿಗಳನ್ನು ಗುರುತಿಸಿ
Answer
B. ಗಜ,ಡ,ದ,ಬ
100
ಅವನಿ ಶಬ್ದದ ಸಮಾನಾರ್ಥಕಗಳನ್ನು ಗುರುತಿಸಿ.
Answer
A. ಧರಣಿ, ಇಳೆ, ಧರಾ
Discussion
Ask a doubt or share a tip.
No comments yet — start the discussion.