Skip to content
10th Level - Practice App Completely Free · 100K+ Users Install

Kerala PSC Theatre Assistant/ Museum Attendant- Main Previous Question Paper – 173/2024

Practice Mode

Sit all 100 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameTheatre Assistant/ Museum Attendant- Main
Question Paper Code173/2024
Category Code256/2017
Date of Test5 December 2024
Medium of QuestionKANNADA
Exam TypeOMR Examination
Total Questions100
1
ಈ ಕೆಳಗಿನವುಗಳಲ್ಲಿ ತಪ್ಪು ಜೋಡಿಯನ್ನು ಕಂಡುಹಿಡಿಯಿರಿ.
Answer
B. ಪೀಟರ್‌ಲೂ ಹತ್ಯಾಕಾಂಡ - ರಷ್ಯಾದ ಕ್ರಾಂತಿ
2
ಪೋಯಿಕಾದಲ್ಲಿ ಶ್ರೀಕುಮಾರ ಗುರುದೇವ ಸ್ಥಾಪಿಸಿದ ಪ್ರತ್ಯಕ್ಷ ರಕ್ಷಾ ದೈವಸಭಾದ ಪ್ರಧಾನ ಕಚೇರಿ ಎಲ್ಲಿದೆ ?
Answer
C. ಇರಾವಿಪೆರುರ್‌
3
1947ರಲ್ಲಿತ್ರಿಶೂರ್‌ನಲ್ಲಿನಡೆದ ಐಕ್ಯ ಕೇರಳ ಸಮಾವೇಶದ ಅಧ್ಯಕ್ಷರು ಯಾರು ?
Answer
C. ಕೆ. ಕೆಲಪ್ಪನ್‌
4
ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ಮರುಸಂಘಟಿಸಲು ರಚಿಸಲಾದ ರಾಜ್ಯ ಮರುಸಂಘಟನೆ ಆಯೋಗದ ಅಧ್ಯಕ್ಷರು ಯಾರು ?
Answer
D. ಫಜಲ್‌ ಅಲಿ
5
ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. ರಾಜಕೀಯ ಹೋರಾಟದ ಸಮಯದಲ್ಲಿನ ಪತ್ರಿಕೆಗಳು — ನಾಯಕರು a. ಬಂಗಾಳಿ — 1. ದಾದಾಭಾಯಿ ನವರೋಜಿ b. ವಂದೇಮಾತರಂ — 2. ಸುರೇಂದ್ರನಾಥ್‌ ಬ್ಯಾನರ್ಜಿ c. ಅಮೃತ ಬಜಾರ್‌ ಪತ್ರಿಕಾ — 3. ಲಾಲಾ ಲಜಪತ್‌ ರಾಯ್ d. ವಾಯ್ಸ್‌ ಆಫ್‌ ಇಂಡಿಯಾ — 4. ಗೋಪಾಲಕೃಷ್ಣ ಗೋಖಲೆ 5. ಸಿಸಿರ್‌ ಕುಮಾರ್‌ ಘೋಷ್‌
Answer
A. a – 2, b – 3, c – 5, d – 1
6
ಪದ್ಮ ಪ್ರಶಸ್ತಿಗಳ ಮಾದರಿಯಲ್ಲಿ ಕೇರಳ ಸರಕಾರವು ಸ್ಥಾಪಿಸಿದ ಕೇರಳ ಪ್ರಶಸ್ತಿಗಳಲ್ಲಿ ಯಾವುದು ಸೇರಿಲ್ಲ ?
Answer
B. ಕೇರಳ ರತ್ನಂ
7
ಪಾಮ್ಲೂ (Pamlou) ನ ಪ್ರಾಚೀನ ಜೀವಾಧಾರ ಕೃಷಿಯನ್ನು ಹೊಂದಿರುವ ರಾಜ್ಯ ಯಾವುದು ?
Answer
A. ಮಣಿಪುರ
8
ಸಮಭಾಜಕ ಪ್ರದೇಶಗಳಿಂದ ಧ್ರುವಗಳಿಗೆ ಚಲಿಸುವಾಗ ಕೊರಿಯೊಲಿಸ್‌ ಬಲವು ಹೆಚ್ಚಾಗುತ್ತದೆ. ಕೊರಿಯೊಲಿಸ್‌ ಬಲದಿಂದಾಗಿ, ಧ್ರುವೀಯ ಅನಿಲ, ಎರಡೂ ಅರ್ಧಗೋಳಗಳಲ್ಲಿ ಪೂರ್ವ ದಿಕ್ಕಿನಿಂದ ಬೀಸುತ್ತದೆ.
Answer
A. ಎರಡೂ ಹೇಳಿಕೆಗಳು ನಿಜ
9
ಭೂ ಬಳಕೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಭೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸೂಕ್ತವಾಗಿದೆ ?
Answer
D. ಓವರ್ಲೇ ಅನಾಲಿಸಿಸ್‌
10
ರಚನಾ ದೋಆಬ್‌ ಎಲ್ಲಿದೆ ?
Answer
B. ರಾವಿ–ಚೀನಾಬ್‌ ನದಿಗಳ ನಡುವೆ
11
ಯಾವ ನಗರ ತಾಪಿ (ತಪತಿ) ನದಿಯ ದಡದಲ್ಲಿದೆ ?
Answer
D. ಸೂರತ್‌
12
ಕೊಂಕಣ್‌ ರೈಲ್ವೆಯಲ್ಲಿರುವ ಅತಿ ಉದ್ದದ ಸುರಂಗ ಯಾವುದು ?
Answer
A. ಕಾರ್ಬುಡೆ (Karbude)
13
ಎರಡನೇ ಪಂಚವಾರ್ಷಿಕ ಯೋಜನೆ ಯಾರ ಕಲ್ಪನೆಯನ್ನು ಆಧರಿಸಿದೆ ?
Answer
B. ಪಿ. ಸಿ. ಮಹಾಲನೋಬಿಸ್‌
14
ಗ್ರಾಹಕ ಬೆಲೆ ಸೂಚ್ಯಂಕವು ಈ ಕೆಳಗಿನ ಯಾವುದರಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ?
Answer
A. ಚಿಲ್ಲರೆ ಬೆಲೆ
15
ಸೆನೆಕ್ಸ್‌ ಎಂಬುದು ______ ಗೆ ಉಪಯುಕ್ತ ಮಾರ್ಗದರ್ಶಿಯಾಗಿದೆ.
Answer
B. ಹೊದಿಕೆ
16
ಸಣ್ಣ ಕೈಗಾರಿಕೆಗಳನ್ನು ಅಧ್ಯಯನ ಮಾಡಲು 1955 ರಲ್ಲಿ ಯಾವ ಸಮಿತಿಯನ್ನು ನೇಮಿಸಲಾಯಿತು ?
Answer
B. ಕಾರ್ವೆ ಸಮಿತಿ
17
WTO ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು ?
Answer
A. 1995
18
ಸಂಪೂರ್ಣ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸಿದ ಭಾರತದ ಮೊದಲ ರಾಜ್ಯ
Answer
B. ಕೇರಳ
19
2023 ರಲ್ಲಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ
Answer
B. 111
20
ಕೆಳಗಿನ ಯಾವ ಸಮಿತಿಗಳು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಸಂಬಂಧಿಸಿವೆ ? 1. ತುಂಗನ್‌ ಸಮಿತಿ 2. ಕಾಕಾ ಕಾಲೇಲ್‌ಕರ್‌ ಸಮಿತಿ 3. ಬಲವಂತರಾಯ್‌ ಮೆಹ್ತಾ ಸಮಿತಿ 4. ಅಶೋಕ್‌ ಮೆಹ್ತಾ ಸಮಿತಿ
Answer
A. 1, 3, 4
21
ಸೈಬರ್‌ ಕಾನೂನುಗಳನ್ನು ಸಂವಿಧಾನದಲ್ಲಿ ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ ?
Answer
C. ಉಳಿದ ಅಧಿಕಾರಗಳು
22
ಭಾರತದ ರಾಷ್ಟ್ರಪತಿಯನ್ನು ಯಾರು ಆಯ್ಕೆ ಮಾಡುತ್ತಾರೆ ?
Answer
D. ಸಂಸತ್ತು ಮತ್ತು ಶಾಸಕಾಂಗಗಳ ಚುನಾಯಿತ ಸದಸ್ಯರು
23
ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ವಿಧಾನಸಭೆಯ ಸ್ಪೀಕರ್‌ ಆಗಿರುವವರು ? 1. ವಕ್ಕಂ ಪುರುಷೋತ್ತಮನ್‌ 2. ಕೆ. ಮುರಳೀಧರನ್‌ 3. ಪಿ. ಶ್ರೀರಾಮಕೃಷ್ಣನ್‌ 4. ಸಿ. ರವೀಂದ್ರನಾಥ್‌
Answer
C. 1 ಮತ್ತು 3 ಸರಿ
24
ಪೌರತ್ವ ಕಾಯ್ದೆಯನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ ?
Answer
B. ಭಾಗ 2
25
ರಾಜ್ಯ ಸಭೆಯ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? 1. ಸದಸ್ಯರು 5 ವರ್ಷಗಳಿಗಾಗಿ ಚುನಾಯಿತರಾಗುತ್ತಾರೆ. 2. ಕೇರಳದಿಂದ 9 ಮಂದಿ ಆಯ್ಕೆಯಾಗಿದ್ದಾರೆ. 3. ಪಿ.ಟಿ. ಉಷಾ ಕೇರಳದಿಂದ ಕ್ರೀಡಾ ಕ್ಷೇತ್ರದಲ್ಲಿ ನಾಮನಿರ್ದೇಶನಗೊಂಡ ಮೊದಲ ಮಹಿಳೆ.
Answer
C. 1 ತಪ್ಪು, 2 ಮತ್ತು 3 ಸರಿ
26
1. ಸುರೇಶ್‌ ಗೋಪಿ ಕೇರಳದಿಂದ ಆಯ್ಕೆಯಾದ ಮೊದಲ ಬಿಜೆಪಿ ಅಭ್ಯರ್ಥಿ. 2. ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ. ಮೇಲಿನ ಹೇಳಿಕೆಗಳ ಆಧಾರದ ಮೇಲೆ ಸೂಕ್ತವಾದುದನ್ನು ಆಯ್ಕೆಮಾಡಿ.
Answer
D. ಎರಡೂ ತಪ್ಪು
27
ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಸಾರ್ವಜನಿಕ ಆಡಳಿತವು ಸರಕಾರಿ ಆಡಳಿತವನ್ನು ಸೂಚಿಸುತ್ತದೆ. ii. ಸರಕಾರದ ಎಲ್ಲಾ ಸರಕಾರೇತರ ಸಂಸ್ಥೆಗಳು ಸಾರ್ವಜನಿಕ ಆಡಳಿತದ ಭಾಗವಾಗಿವೆ. iii. ಸಾರ್ವಜನಿಕ ಆಡಳಿತವು ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತದೆ.
Answer
C. i ಮತ್ತು iii ಮಾತ್ರ
28
ರಾಜ್ಯ ಸೇವೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? i. ಮಾರಾಟ ತೆರಿಗೆ ಅಧಿಕಾರಿಯು ರಾಜ್ಯ ಸೇವೆಯ ಭಾಗವಾಗಿದ್ದಾರೆ. ii. ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿರುತ್ತಾರೆ. iii. ರಾಜ್ಯ ಸರಕಾರದ ಅಡಿಯಲ್ಲಿ ಬರುವ ಇಲಾಖೆಗಳಲ್ಲಿ ನೇಮಕ ಮಾಡಲಾಗುತ್ತದೆ.
Answer
A. ಮೇಲಿನ ಎಲ್ಲವೂ (i, ii ಮತ್ತು iii)
29
ರಾಜ್ಯ ವಿಜಿಲೆನ್ಸ್‌ ಆಯೋಗಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? i. ರಾಜ್ಯ ಸರಕಾರಿ ಕಛೇರಿಗಳಲ್ಲಿನ ಭ್ರಷ್ಟಾಚಾರದ ತನಿಖೆ. ii. ವಿಜಿಲೆನ್ಸ್‌ ಪ್ರಕರಣಗಳನ್ನು ಹೈಕೋರ್ಟ್‌ ನಿರ್ಧರಿಸುತ್ತದೆ. iii. ವಿಜಿಲೆನ್ಸ್‌ ಆಯೋಗವು ವಿಜಿಲೆನ್ಸ್‌ ಕಮೀಷನರ್‌ ನೇತೃತ್ವದಲ್ಲಿದೆ.
Answer
B. i ಮತ್ತು iii ಮಾತ್ರ
30
ಕೇಂದ್ರ ಸೇವೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ? i. ಭಾರತೀಯ ಪೊಲೀಸ್‌ ಸೇವೆಯು ಒಂದು ಉದಾಹರಣೆಯಾಗಿದೆ. ii. ಕೇಂದ್ರ ಸರಕಾರವು ಮಾತ್ರ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಆಡಳಿತಾತ್ಮಕ ಇಲಾಖೆಗಳಲ್ಲಿ ನೇಮಕಗೊಳ್ಳುತ್ತದೆ. iii. ಭಾರತೀಯ ರೈಲ್ವೆ ಸೇವೆಯು ಒಂದು ಉದಾಹರಣೆಯಾಗಿದೆ.
Answer
D. ii ಮತ್ತು iii ಮಾತ್ರ
31
ಅಕ್ಷಯ ಕೇಂದ್ರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ? i. ಜನರನ್ನು ಸಾಕ್ಷರರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ii. ಇದು ಇಂಟರ್ನೆಟ್‌ ಎಲೆಕ್ಟ್ರಾನಿಕ್‌ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. iii. ಇದು ಇ-ಆಡಳಿತದ ಮೂಲಕ ಜನರಿಗೆ ಸರಕಾರಿ ಸೇವೆಗಳನ್ನು ತಲುಪಿಸುವ ಉಪಕ್ರಮವಾಗಿದೆ.
Answer
A. ಮೇಲಿನ ಎಲ್ಲವೂ (i, ii ಮತ್ತು iii)
32
ಮಾಹಿತಿ ಹಕ್ಕು ಆಯೋಗಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು ? i. ಮಾಹಿತಿ ಹಕ್ಕು ಆಯೋಗವನ್ನು ಕೇಂದ್ರ ಮಟ್ಟದಲ್ಲಿ ಮಾತ್ರ ರಚಿಸಲಾಗಿದೆ. ii. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಹಿತಿ ಹಕ್ಕು ಆಯೋಗಗಳನ್ನು ರಚಿಸಲಾಗಿದೆ. iii. ಮುಖ್ಯ ಮಾಹಿತಿ ಆಯುಕ್ತರು ಆಯೋಗದ ಮುಖ್ಯಸ್ಥರಾಗಿದ್ದಾರೆ.
Answer
A. ii ಮತ್ತು iii ಮಾತ್ರ
33
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i, ಲೋಕ್‌ಪಾಲ್‌ ಎಂಬುದು ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಸ್ಥಾಪಿಸಲಾದ ಸಂಸ್ಥೆಯಾಗಿದೆ. ॥. ಲೋಕಾಯುಕ್ತವು ರಾಜ್ಯ ಮಟ್ಟದಲ್ಲಿ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ಮಾಡಲು ಸ್ಥಾಪಿಸಲಾದ ಸಂಸ್ಥೆಯಾಗಿದೆ. lil, ಆಡಳಿತಾತ್ಮಕ, ಉದ್ಯೋಗ ಸ್ಥಳ ಮತ್ತು ರಾಜಕೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವುದು ಇದರ ಕಾರ್ಯವಾಗಿದೆ.
Answer
C. ಮೇಲಿನ ಎಲ್ಲವೂ (i, ॥ ಮತ್ತು iii)
34
ಮೆದುಳಿನ ಯಾವ ಭಾಗವು ದೇಹದ ಸಮತೋಲನವನ್ನು ಕಾಪಾಡುತ್ತದೆ ಮತ್ತು ಸ್ನಾಯುವಿನ ಚಲನೆಯನ್ನು ಸಂಘಟಿಸುತ್ತದೆ ?
Answer
B. ಸೆರೆಬೆಲ್ಲಮ್‌
35
ವೈಡಲ್‌ ಪರೀಕ್ಷೆಯು ಯಾವ ರೋಗ ನಿರ್ಣಯದೊಂದಿಗೆ ಸಂಬಂಧಿಸಿದೆ ?
Answer
D. ಟೈಫಾಯಿಡ್‌
36
ದೇಹಕ್ಕೆ ಶಕ್ತಿಯನ್ನು ನೀಡುವ ಪ್ರಾಥಮಿಕ ಮೂಲ ಯಾವುದು ?
Answer
A. ಕಾರ್ಬೋಹೈಡ್ರೇಟ್‌
37
ಇನ್ಸುಲಿನ್‌ ಹಾರ್ಮೋನ್‌ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಮೇದೋಜೀರಕ ಗ್ರಂಥಿಯ ಬೀಟಾ ಕೋಶಗಳಿಂದ ಇನ್ಸುಲಿನ್‌ ಸ್ರವಿಸುತ್ತದೆ. ii. ಇನ್ಸುಲಿನ್‌ ಯಕೃತ್ತಿನಲ್ಲಿ ಸಂಗ್ರಹವಾಗಿರುವ ಗ್ಲೈಕೋಜನ್‌ ಅನ್ನು ಗ್ಲುಕೋಸ್‌ ಆಗಿ ಪರಿವರ್ತಿಸುತ್ತದೆ. iii. ಇನ್ಸುಲಿನ್‌ ಕೊರತೆಯು ಮಧುಮೇಹಕ್ಕೆ ಕಾರಣವಾಗುತ್ತದೆ.
Answer
B. i ಮತ್ತು iii ಮಾತ್ರ
38
ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ ?
Answer
B. ಆಕ್ಸಿಜನ್‌
39
ಕೊಟ್ಟಿರುವ ವಿಟಮಿನ್‌ಗಳ ಜೋಡಿಗಳಲ್ಲಿ ಮತ್ತು ಅವುಗಳ ಕೊರತೆಯ ರೋಗಗಳಲ್ಲಿ ಯಾವುದು ತಪ್ಪಾಗಿದೆ ?
Answer
C. ವಿಟಮಿನ್‌ ಬಿ1 – ಪೆಲ್ಲಾಗ್ರಾ
40
ಯಾವ ರೋಗಕಾರಕವು ವೆಸ್ಟ್‌ ನೈಲ್‌ ಜ್ವರಕ್ಕೆ ಕಾರಣವಾಗುತ್ತದೆ ?
Answer
A. ವೈರಸ್‌
41
ಸರಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜನಸ್ನೇಹಿ ಆಸ್ಪತ್ರೆಗಳನ್ನು ರಚಿಸುವ ಉದ್ದೇಶದಿಂದ ಕೇರಳ ಸರಕಾರದ ಯಾವ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ?
Answer
D. ಆರ್ದ್ರಂ
42
ಒಬ್ಬ ವ್ಯಕ್ತಿಯು A ಯಿಂದ ಪ್ರಾರಂಭಿಸಿ 4 ಕಿ. ಮೀ. ದೂರವನ್ನು ಕ್ರಮಿಸಿ, ಬಲಕ್ಕೆ ಲಂಬವಾಗಿ ತಿರುಗಿ 3 ಕಿ. ಮೀ. ಪ್ರಯಾಣಿಸಿ B ಯನ್ನು ತಲುಪುತ್ತಾನೆ. A ಯಿಂದ B ಗೆ ಅತ್ಯಂತ ಕಡಿಮೆ ಅಂತರ ಎಷ್ಟು ?
Answer
C. 5 ಕಿ. ಮೀ.
43
ಒಂದು ನಿರ್ದಿಷ್ಟ ವೇಗದಲ್ಲಿ ಗೋಡೆಗೆ ಹೊಡೆಯುವ ಚೆಂಡನ್ನು ಗಮನಿಸಿ. ಕೆಳಗಿನವುಗಳಲ್ಲಿ ಯಾವುದು/ವು ತಪ್ಪು ಹೇಳಿಕೆ(ಗಳು) ? 1. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ರದ್ದುಗೊಳಿಸುತ್ತವೆ. 2. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿಭಿನ್ನ ಸಮಯಗಳಲ್ಲಿರುತ್ತವೆ. 3. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮಾನ ಮತ್ತು ವಿರುದ್ಧವಾಗಿರುತ್ತವೆ.
Answer
C. 1 ಮತ್ತು 2
44
ಇವುಗಳಲ್ಲಿಯಾವುದು ಪವರ್‌ ಘಟಕವಲ್ಲ?
Answer
A. ಕಿಲೋವ್ಯಾಟ್‌ ಗಂಟೆಗಳು
45
NASA GOES-U ಉಪಗ್ರಹದ ಮುಖ್ಯ ಧ್ಯೇಯ ಯಾವುದು ?
Answer
A. ಪಶ್ಚಿಮ ಗೋಳಾರ್ಧದಲ್ಲಿ ಭೂಮಿಯ ಹವಾಮಾನ ಮತ್ತು ಪರಿಸರದ ಪರಿಶೋಧನೆ
46
ಕೇರಳದಲ್ಲಿರುವ ಡೀಸೆಲ್‌ ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳು ಯಾವುವು ? 1. ಬ್ರಹ್ಮಪುರಂ 2. ಕೊಳಿಕ್ಕೋಡ್‌ 3. ಕಾಯಂಕುಲಂ
Answer
D. 1 ಮತ್ತು 2
47
ಬಾಕ್ಸೈಟ್‌ ಲೋಹದ ಮಿಶ್ರಲೋಹದಲ್ಲಿ ಈ ಕೆಳಗಿನ ಯಾವ ಅಂಶಗಳಿವೆ ?
Answer
B. ಆಂಟಿಮನಿ
48
ಕೆಳಗಿನವುಗಳಲ್ಲಿ ಯಾವುದನ್ನು ರೀಗಲ್‌ ವಾಟರ್‌ ಎಂದು ಕರೆಯಲಾಗುತ್ತದೆ ?
Answer
A. ನೈಟ್ರಿಕ್‌ ಆಮ್ಲ + ಹೈಡ್ರೋಕ್ಲೋರಿಕ್‌ ಆಮ್ಲ
49
ಯಾವ ಲೋಹವು ಅತಿ ಹೆಚ್ಚುಸಾಂದ್ರತೆಯನ್ನು ಹೊಂದಿದೆ ?
Answer
D. ಓಸ್ಮಿಯಮ್‌
50
ಭಾರತದ ಮೊದಲ ‘ಫ್ಲೋ ಕೆಮಿಸ್ಟ್ರಿ ಟೆಕ್ನಾಲಜಿ ಹಬ್‌’ ಅನ್ನು ಎಲ್ಲಿ ಸ್ಥಾಪಿಸಲಾಯಿತು ?
Answer
C. ಹೈದರಾಬಾದ್‌
51
ವಿಶ್ವವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
Answer
D. ನವೆಂಬರ್‌ 10
52
ಕುಮಾರನಾಶಾನನ್ನು ‘ಕ್ರಾಂತಿಯ ಶುಕ್ರ ನಕ್ಷತ್ರ’ ಎಂದು ಕರೆದವರು ಯಾರು ?
Answer
A. ಜೋಸೆಫ್‌ ಮುಂಡಶ್ಶೇರಿ
53
“ಕುಳಿವೆಟ್ಟಿ ಮೂಡುಕ ವೇದನಕಳ್‌ ಕುತ್ತಿಕೊಲ್ಕ ಶಕ್ತಿಯಿಲೆಕ್ಕು ನಮ್ಮಾಳ್‌” – ಇವು ಯಾರ ಸಾಲುಗಳು ?
Answer
D. ಎಡಶ್ಶೇರಿ
54
ಭಾರತೀಯ ಫುಟ್‌ಬಾಲ್‌ ತಂಡಕ್ಕೆ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಯಾರು ?
Answer
B. ಸುನಿಲ್‌ ಛೆಟ್ರಿ
55
ಮಲಯಾಳಂನ ಮೊದಲ ಮಹಾಕಾವ್ಯಪೂರ್ಣ ಕಾದಂಬರಿ ಯಾವುದು ?
Answer
C. ಇಂದುಲೇಖಾ
56
2023 ರ ಎಳುತ್ತಚ್ಛನ್‌ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ?
Answer
B. ಎಸ್‌. ಕೆ. ವಸಂತನ್‌
57
“ಅರಿಯುತ ಅಪರತಂಗಳ್‌ ಗರ್ಭತ್ತಿಲ್‌ ವಹಿಕ್ಕುನ್ನ ಮಹಾಸಮುದ್ರಂಗಳ್ಕ್ಕರ್‌ ಅರಿಯುನ್ನ ಎಂತೇರಾ ನದಿಯುಡೆ ಇಷ್ಟಂ” – ಯಾರ ಸಾಲುಗಳು ?
Answer
A. ಎಂ. ಟಿ. ವಾಸುದೇವನ್‌ ನಾಯರ್‌
58
ಮಟ್ಟನ್ನೂರ್‌ ಶಂಕರನ್‌ಕುಟ್ಟಿ ಈ ಕೆಳಗಿನ ಯಾವ ಸಂಗೀತ ವಾದ್ಯಗಳೊಂದಿಗೆ ಸಂಬಂಧ ಹೊಂದಿದ್ದಾರೆ ?
Answer
D. ಚೆಂಡೆ
59
ಈ ಕೆಳಗಿನವುಗಳಲ್ಲಿ ಯಾವುದು ವೊಲಟೈಲ್‌ ಮೆಮೊರಿಯಾಗಿದೆ ?
Answer
A. RAM
60
ಸ್ಪ್ರೆಡ್‌ಶೀಟ್‌ ಸಾಫ್ಟ್‌ವೇರ್‌ನ ಪ್ರಾಥಮಿಕ ಕಾರ್ಯ ಯಾವುದು ?
Answer
C. ಸಂಖ್ಯಾತ್ಮಕ ದತ್ತಾಂಶಗಳನ್ನು ಮತ್ತು ಲೆಕ್ಕಾಚಾರಗಳನ್ನು ರಚಿಸುವುದು ಮತ್ತು ನಿರ್ವಹಿಸುವುದು
61
ಹಿಂದೆ ಸಾಮಾಜಿಕ ಮಾಧ್ಯಮ ಎಂದು ಕರೆಯಲಾಗುತ್ತಿದ್ದ ಫೇಸ್‌ಬುಕ್‌ನ ಹೊಸ ಹೆಸರು
Answer
A. ಮೆಟಾ
62
ಈ ಕೆಳಗಿನ ಯಾವ ನೆಟ್‌ವರ್ಕ್‌ ಸಾಧನಗಳು ಡೇಟಾವನ್ನು ಪ್ಯಾಕೆಟ್‌ಗಳ ರೂಪದಲ್ಲಿ ರವಾನಿಸುತ್ತವೆ ?
Answer
D. ರೂಟರ್‌
63
ತನ್ನ ಡೆವಲಪರ್‌ಗೆ ಆದಾಯವನ್ನು ಗಳಿಸಲು ಯಾವ ಮಾಲ್‌ವೇರ್‌ ಅನ್ನು ಬಳಸಲಾಗುತ್ತದೆ ?
Answer
B. ರಾನ್ಸಮ್‌ವೇರ್‌
64
ಕೌಟುಂಬಿಕ ಹಿಂಸಾಚಾರ ಕಾಯಿದೆಯ ಅಡಿಯಲ್ಲಿ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಿಲ್ಲ ? i. ಮಗಳು ಕಿರುಕುಳಕ್ಕಾಗಿ ಮಲತಾಯಿಯ ಮೇಲೆ ಮೊಕದ್ದಮೆ ಹೂಡಬಹುದು. ii. ಈ ಕಾಯಿದೆಯಡಿಯಲ್ಲಿ ವಿವಾಹಿತ ಮಹಿಳೆಯರು ಅತ್ತೆಯ ವಿರುದ್ಧ ಮೊಕದ್ದಮೆ ಹೂಡಬಹುದು. iii. ಈ ಕಾಯಿದೆಯ ಅಡಿಯಲ್ಲಿ ಸಹೋದರಿ ಸಹೋದರನ ವಿರುದ್ಧ ಮೊಕದ್ದಮೆ ಹೂಡಬಹುದು. iv. ಈ ಕಾಯಿದೆಯ ಅಡಿಯಲ್ಲಿ ಮಗಳು ತಂದೆಯ ಮೇಲೆ ಮೊಕದ್ದಮೆ ಹೂಡಬಹುದು.
Answer
A. i
65
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು ?
Answer
A. 1993
66
ಬಾಲಾಪರಾಧ ನ್ಯಾಯ ಕಾಯಿದೆಯಡಿಯಲ್ಲಿ ಅತ್ಯಂತ ಗಂಭೀರವಾದ ಅಪರಾಧ ಯಾವುದು ?
Answer
C. ಕನಿಷ್ಠ ಏಳು ವರ್ಷಗಳ ಶಿಕ್ಷೆ ವಿಧಿಸಬಹುದಾದ ಶಿಕ್ಷಾರ್ಹ ಅಪರಾಧ
67
ಗ್ರಾಹಕ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿತಪ್ಪದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದಕ್ಕೆ ದಂಡವೆಷ್ಟು?
Answer
A. ರೂ. 10 ಲಕ್ಷಗಳವರೆಗೆ
68
RTI ಕಾಯಿದೆಯಡಿ ವಿನಂತಿಸಿದ ಮಾಹಿತಿಯು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರೆ, ಯಾವ ಸಮಯದ ಮಿತಿಯೊಳಗೆ ಉತ್ತರವನ್ನು ಪಡೆಯಬಹುದು ?
Answer
C. 48 ಗಂಟೆಗಳು
69
ರಾಷ್ಟ್ರೀಯ ಮಹಿಳಾ ಆಯೋಗದ ಪ್ರಸ್ತುತ ಅಧ್ಯಕ್ಷರು ಯಾರು ?
Answer
D. ರೇಖಾ ಶರ್ಮಾ
70
ಸಹಬಾಳ್ವೆಯ ಸಂಬಂಧಗಳಲ್ಲಿ ಮಹಿಳೆಯರು ತಮ್ಮ ಪುರುಷ ಸಂಗಾತಿಯ ಮನೆಯಲ್ಲಿ ವಾಸಿಸುವ ಹಕ್ಕನ್ನು ಖಾತ್ರಿಪಡಿಸುವ ಕಾನೂನು
Answer
D. ಕೌಟುಂಬಿಕ ಹಿಂಸಾಚಾರ ಕಾಯಿದೆ
71
x ನ 15 ಪ್ರತಿಶತವು y ನ 20 ಪ್ರತಿಶತಕ್ಕೆ ಸಮವಾಗಿದ್ದರೆ, x : y ಎಷ್ಟು ?
Answer
B. 4 : 3
72
ಒಂದು ತರಗತಿಯ 10 ವಿದ್ಯಾರ್ಥಿಗಳು ಪರಸ್ಫರ ಶೇಕ್‌ ಹ್ಯಾಂಡ್‌ ಮಾಡಿದರೆ, ಎಷ್ಟು ಹ್ಯಾಂಡ್‌ಶೇಕ್‌ಗಳು ನಡೆಯುತ್ತವೆ ?
Answer
D. 45
73
ಯಾವ ಸಂಖ್ಯೆಯನ್ನು 4701 ಕ್ಕೆ ಸೇರಿಸಿದಾಗ ಅದು ಅತ್ಯಂತ ಸನಿಹದ ಪೂರ್ಣ ವರ್ಗವಾಗುತ್ತದೆ ?
Answer
B. 60
74
4 × 5 + (14 + 8) − 36 ÷ 9 = ?
Answer
D. 38
75
1 ರಿಂದ 50 ರವರೆಗೆ ಸತತ ಎಣಿಕೆಯ ಸಂಖ್ಯೆಗಳ ಮೊತ್ತ ಎಷ್ಟು?
Answer
A. 1275
76
15 ಪೋಸ್ಟ್‌ ಕಾರ್ಡ್‌ಗಳ ಬೆಲೆ 2.25 ರೂಪಾಯಿಗಳಾಗಿದ್ದಲ್ಲಿ 36 ಪೋಸ್ಟ್‌ ಕಾರ್ಡ್‌ಗಳ ಬೆಲೆ ಎಷ್ಟು?
Answer
C. 5.4
77
(1.7 × .0028)/(.068 × 0.14) =
Answer
B. 5
78
ಖಾಲಿ ಜಾಗವನ್ನು ಭರ್ತಿ ಮಾಡಿ. AYIN, BWLM, DUOL, ____, KQUJ
Answer
A. GSRK
79
ಗುಂಪಿಗೆ ಸೇರದ್ದನ್ನು ಆರಿಸಿ. 2, 3, 5, 7, 8, 11, 13
Answer
B. 8
80
10, 7, 4, ........ ಅನುಕ್ರಮದ ಇಪ್ಪತ್ತೈದನೇ ಸಂಖ್ಯೆ ಯಾವುದು ?
Answer
B. − 62
81
Mr. Gopal, accompanied by his two managers, __________ leaving for London.
Answer
B. is
82
If you work with confidence, you __________
Answer
C. will succeed
83
Richard refused to accept the free ride because he was __________ honourable man.
Answer
B. an
84
The Registrar of the University said that the students __________ earn 85 per cent attendance to be eligible to appear for the examination.
Answer
A. should
85
They hardly remember anything, __?
Answer
D. do they
86
As little Albert could not __________ his nagging grandmother, he decided to leave home.
Answer
B. put up with
87
If your team __________ again, you will be out of the competition.
Answer
B. lose
88
Pick out the antonym of the word “clear” from the following.
Answer
A. murky
89
The students found the project to be __________ because it was very easy.
Answer
D. a piece of cake
90
Substitute the underlined phrase with any one of the following words. Hitler believed himself to be all powerful.
Answer
C. Omnipotent
91
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
Answer
D. ದೇವಾಸುರ
92
“ಆಟ ಆಡಿದನು' ಇಲ್ಲಿ ಬರುವ ಕಾಲ
Answer
A. ಭೂತಕಾಲ
93
‘ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ’ ಇಲ್ಲಿ ಕಂಡುಬರುವ ಅಲಂಕಾರ
Answer
B. ಉಪಮಾಲಂಕಾರ
94
ಕವಿ ಸಿದ್ದಯ್ಯ ಪುರಾಣಿಕರ ಕಾವ್ಯನಾಮ
Answer
D. ಕಾವ್ಯಾನಂದ
95
"ಎದೆಭಾರವಾಗು' - ಈ ನುಡಿಗಟ್ಟಿನ ಅರ್ಥವೇನು ?
Answer
C. ದುಃಖವಾಗು
96
‘ಕನಿಷ್ಠ’ ಪದದ ವಿರೋಧಾರ್ಥ ಪದ
Answer
A. ಗರಿಷ್ಠ
97
"ಬೆಟ್ಟದಾವರೆ' - ಇಲ್ಲಿ ಇರುವ ಸಮಾಸ
Answer
D. ತತ್ಪುರುಷಸಮಾಸ
98
"ಪುರುಷ' ಪದದ ಬಹುವಚನ
Answer
B. ಪುರುಷರು
99
"ಭೂಪತಿ' ಪದಕ್ಕೆ ಸಮಾನಾರ್ಥ ಪದ
Answer
C. ರಾಜ
100
No pain No gain
Answer
B. ಪರಿಶ್ರಮವಿಲ್ಲದೆ ಫಲವಿಲ್ಲ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.