Skip to content
10th Level - Practice App Completely Free · 100K+ Users Install

Kerala PSC UP School Assistant-Kannada Medium Previous Question Paper – 173/2016

Practice Mode

Sit all 100 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameUP SCHOOL ASSISTANT-KANNADA MEDIUM
DepartmentEDUCATION-Kasargod
Question Paper Code173/2016
Date of Test21 December 2016
Medium of QuestionKANNADA
Exam TypeOMR Examination
Total Questions100
1
ನೇಪಾಳದೊಂಡಿಗೆ ಭಾರತದ ಎಷ್ಟು ರಾಜ್ಯಗಳು ತನ್ನ ಗಡಿಯನ್ನು ಹಂಚಿಕೊಂಡಿವೆ?
Answer
B. 4
2
ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಥಾಪನೆಗೊಂಡ ವರ್ಷ :
Answer
C. 1935
3
ಕೇರಳದಲ್ಲಿ ಅತ್ಯಧಿಕ ವಿದ್ಯುತ್‌ಶಕ್ತಿ ಉತ್ಪಾದನೆಯನ್ನು ಮಾಡುವ ನದಿ ಯಾವುದು?
Answer
C. ಚಟಾಲಿಯಾರ್‌
4
ಕೇರಳದಲ್ಲಿ ಅತ್ಯಧಿಕವಾಗಿ ದೊರೆಯುವ ಮಣ್ಣು ಯಾಘ್ರದು? |
Answer
B. ಕಮ್ಪು ಮಣ್ಣು
5
ಅಸಹಕಾರ ಚಳುವಳಿಯನ್ನು ಆರಂಭಿಸಿದ್ದು ಯಾವಾಗ? ಸ
Answer
A. 1932 :
6
ಮಂಗಳಗ್ರಹವನ್ನು ತಲುಪಿದ ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ಎಷ್ಟನೆಯದ್ದು?
Answer
D. 5
7
2014 ರಲ್ಲಿ ಸಾಹಿತ್ಯ ಅಕಾಡೆಮಿ ಮರಸ್ಕಾರವನ್ನು ಗಳಿಸಿದ ಕೆ.ಆರ್‌. ಮೀರಾ ಅವರ ಕಾದಂಬರಿಯ ಹೆಸರೇನು?
Answer
B. ಅರಾಕ್ಟರ್‌
8
ಶ್ರೀಗಂಧದ ಬತ್ತಿಗಳ ಸುವಾಸನೆಯು ಎಲ್ಲೆಡೆಯೂ ಹರಡಲು ಕಾರಣವೇನು?
Answer
A. ವೆಮಪೊರೈಸೇಶನ್‌
9
ಹೈಡ್ರೋಜನ್‌ ಫೆರಾಕ್ಕೈಡ್‌ನ ಅನೇಕೀಕರಣ (ಡಿಸ್‌ ಂಟಿಗ್ಬೇಶನ್‌)ನ್ನು ಚುರುಕುಗೊಳಿಸುವ ಕೆಟಲಿಸ್ಟ್‌ ಪದಾರ್ಥ :
Answer
C. ಮ್ಯಾಂಗನೀಸ್‌ ಡೈ ಅಕ್ಕೈಡ್‌
10
ಇವುಗಳಲ್ಲಿ ಆವೋಗೇಡ್ರೋ ನಂಬರ್‌ ಯಾವುದು?
Answer
B. 6.7x10"
11
ಗರಿಷ್ಠ ಇಲೆಕ್ಟ್ರೋ ನೆಗೆಟಿವಿಟಿಯನ್ನು ಹೊಂದಿರುವ ಪದಾರ್ಥ ಯಾವುದು?
Answer
B. ನಿಯಾನ್‌
12
ಇವುಗಳಲ್ಲಿ ಐರನ್‌ ಅದಿರನ್ನು ಕಂಡುಹಿಡಿಯಿರಿ :
Answer
A. wed fF
13
= ರ IUPAC ಹೆಸರೇನು? CH,-CH-CH, =
Answer
C. 1- ಪ್ರೊಪೆನಲ್‌
14
ಹಣ್ಣುಗಳಲ್ಲಿ ಸ್ವಾಭಾವಿಕ ಸುಗಂಧವನ್ನು ಗಳಿಸಲು ಬಳಸುವ ಪದಾರ್ಥ ಯಾವುದು?
Answer
D. ays
15
ಸಿಮೆಂಟ್‌ನ ಸೆಟ್ಟಿಂಗ್‌ನ್ನು ರೆಗ್ಯುಲರೈಸ್‌ಗೊಳಿಸಲು ಬಳಸುವ ಪದಾರ್ಥ ಯಾವುದು?
Answer
C. ಲೈಮ್‌ ಸ್ಟೋನ್‌
16
ಇವುಗಳಲ್ಲಿ ಅ್ಯಂಟಿಸೆಪ್ಟಿಕ್‌ ಯಾವುದು?
Answer
B. ಪೆನ್ನಿಲಿನ್‌
17
ಬೆಳ್ಳಿ ಚಮಚದ ಮೇಲೆ ಚಿನ್ನದ ಲೇಪವನ್ನು ಹಾಕುವ ಪ್ರಕ್ರಿಯೆಗೆ ಏನೆಂದು ಹೆಸರು?
Answer
A. ಎಲೆಕ್ಟ್ರೋ ಅನಲೈಸಿಸ್‌ (73) ಎಲೆಕ್ಟ್ರೋ ಕೋಟಂಗ್‌
18
ಗರಿಷ್ಠ ಇಲೆಕ್ಟ್ರೋ ನೆಗೆಟಿವಿಟಿಯನ್ನು ಹೊಂದಿರುವ ಪದಾರ್ಥ ಯಾವುದು?
Answer
C. ಫೊೂರಿನ್
19
ಹೀಟಿಂಗ್‌ ಉಪಕರಣದಲ್ಲಿ ಹೀಟಿಂಗ್‌ ಕಾಯಲ್‌ ಆಗಿ ಬಳಸುವ ಪದಾರ್ಥ ಯಾವುದು?
Answer
A. ತಾಮ್ರ
20
ಟ್ರಾನ್ಸ್‌ಫಾರ್ಮರ್‌ನ ಕಾರ್ಯಸಿದ್ಧಾಂತ ಯಾವುದು?
Answer
D. ಫೋಟೋ ಇಲೆಕ್ಟಿಕ್‌ ಪರಿಣಾಮ
21
ಬೃಕತ್‌ ಜನರೇಟರ್‌ನಲ್ಲಿ ಉತ್ಪಾದಿಸಲಾಗುವ ಇಲೆಕ್ಟ್ರೆಕಲ್‌ ವೋಲ್ಟೇಜ್‌ ಎಷ್ಟು?
Answer
B. 110KV
22
ಶಬ್ದದ ತೀವ್ರತೆಯ ಘಟಕ :
Answer
C. ಹರ್ಟ್ಸ್‌
23
ನ್ಯೂಟನ್‌ನ ಬಣ್ಣದ ಡಿಸ್ಕ್‌ನ್ನು ತಿರುಗಿಸಿದಾಗ ಬಣ್ಣಗಳು ಬಿಳಿಯಾಗಿ ಕಾಣಿಸುವುದಕ್ಕೆ ಕಾರಣವೇನು?
Answer
A. ಹಿಯರಿಂಗ್‌ ಕಾಂಸ್ಚೆನ್ಸಿ
24
ದೂರದಲ್ಲಿರುವ ವಸ್ತುಗಳ ಫೋಟೋವನ್ನು ಸ್ವೀಕರಿಸುವಾಗ ಯಾವ ಡಿಫ್ಯೂಶನ್‌ನ್ನು ಬಳಸಲಾಗುವುದು?
Answer
D. ಇನ್ಫ್ರಾ ರೆಡ್‌ 8ರಣಗಳು
25
ಎಸಿ. ಕರೆಂಟ್‌ನ್ನು ಡಿ.ಸಿ. ಕರೆಂಟ್‌ ಆಗಿ ಪರಿವರ್ತಿಸುವುದು :
Answer
B. ಅ್ಯಂಪ್ಲಿಫಿಕೇಶನ್‌
26
ನ್ಯೂಟನ್ನ ಬಣ್ಣದ ಡಿಸ್ಕ್ನ್ನು ತಿರುಗಿಸಿದಾಗ ಬಣ್ಣಗಳು ಬಿಳಿಯಾಗಿ ಕಾಣಿಸುವುದಕ್ಕೆ ಕಾರಣವೇನು?
Answer
C. ವೀವ್ ಕಾಂಸ್ಥೆನ್ಸಿ
27
ದೂರದಲ್ಲಿರುವ ವಸ್ತುಗಳ ಫೋಟೋವನ್ನು ಸ್ವೀಕರಿಸುವಾಗ ಯಾವ ಡಿಫ್ಯೂಶನ್ನ್ನು ಬಳಸಲಾಗುವುದು?
Answer
D. BRB, ರೆಡ್ ಕಿರಣಗಳು
28
ಇವುಗಳಲ್ಲಿ ಫಾಸಿಲ್‌ ಇಂಧನ ಯಾವುದು?
Answer
A. ಬಯೋಗ್ಯಾಸ್‌
29
ಯಾವುದನ್ನು ಬಳಸುವ ಮೂಲಕ ಸಸ್ಯಗಳು ಪ್ರೊಟೀನ್‌ ಸಿಂಥೆಸಿಸ್‌ನ್ನು ನಿರ್ವಹಿಸುತ್ತವೆ? (ಗ) ಕಾರ್ಬೋಹೈಡ್ರೇಟ್‌
Answer
B. ಗ್ಲೂಕೋಸ್‌
30
ಇವುಗಳಲ್ಲಿ ಫಾಸಿಲ್ ಇಂಧನ ಯಾವುದು?
Answer
D. ಪೆಟ್ರೋಲಿಯಂ
31
ಪಯೋರಿನ್‌ ಶರೀರದ ಯಾವ ಭಾಗವನ್ನು ಬಾಧಿಸುತ್ತದೆ?
Answer
C. ಹೃದಯ
32
ರಕ್ತದ ಹೆಪ್ಪುಗಟ್ಟುವಿಕೆಗೆ ಸಹಕರಿಸುವ ಪ್ರೊಥ್ರೋಂಬಿನ್‌ನ್ನು ಉತ್ಪಾದಿಸುವುದು :
Answer
D. ಒಸಡು
33
ಮೊನೊಸೈೆಟ್‌
Answer
A. ಆಂಥೋಸ್ಯಾನಿನ್‌
34
ಸಸ್ಯಗಳ ಕೆಂಪು, ನೀಲಿ, ಪರ್ಪ್ಸ್‌ ಮೊದಲಾದ ಬಣ್ಣಗಳಿಗೆ ಸಂಬಂಧಿಸಿದ ಪಿಗ್ಗೆಂಟ್‌ : (ಗಿ) ಆಂಥೋಸ್ಕಾನಿನ್‌
Answer
A. ಆಂಥೋಸ್ಕಾನಿನ್‌
35
ಕ್ಲೋರೋಫಿಲ್‌
Answer
B. ಕೆರೋಟಿನ್‌ ಕ
36
ವೈರಸ್‌ ಪ್ರೊಟೀನ್‌ನಿಂದ ತಯಾರಾದ ಬಾಹ್ಯ ಕವಚವನ್ನು ಏನೆನ್ನುತ್ತಾರೆ?
Answer
D. ವಿರಿಯಾಡ್‌
37
ಡೌನ್ ಸಿಂಡ್ರೋಮ್ನಿಂದ ಬಳಲುವ ವ್ಯಕ್ತಿಗಳಲ್ಲಿ ಕಂಡುಬರುವ ಕ್ರೋಮೋಸೋಮ್ಗಳ ಸಂಖ್ಯೆ :
Answer
B. 47
38
ಗಾಳಿಯ ಮೂಲಕ ನಡೆಯುವ ಪೊಲಿನೇಶನ್ (ಪರಾಗಸ್ಪರ್ಶ) :
Answer
C. xe 89. ಹಾರ್ಮೋನ್ ಇನ್ಸೂಲ್ನ್ನು ಉತ್ಪಾದಿಸುವ ಗ್ರಂಥಿ ಯಾವುದು?
39
ಡೌನ್‌ ಸಿಂಡ್ರೋಮ್‌ನಿಂದ ಬಳಲುವ ವ್ಯಕ್ತಿಗಳಲ್ಲಿ ಕಂಡುಬರುವ ಕ್ರೋಮೋಸೋಮ್‌ಗಳ ಸಂಖ್ಯೆ :
Answer
B. 47
40
ಗಾಳೆಯ ಮೂಲಕ ನಡೆಯುವ ಪೊಲಿನೇಶನ್‌ (ಪರಾಗಸ್ಪರ್ಶ) :
Answer
D. ಸಫ್ತಿಲಿ
41
ಹಾರ್ಮೋನ್‌ ಇನ್ಫೂಲ್‌ನ್ನು ಉತ್ಪಾದಿಸುವ ಗ್ರಂಥಿ ಯಾವುದು?
Answer
B. ಪಾಸ್‌ಕ್ರೀಸ್‌
42
ಆಡ್ರನಲ್‌ ಗ್ರಂಥಿ ಯಾವ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ?
Answer
A. ಆಡ್ರಿನಾಲಿನ್‌
43
ಸ್ಟೇವ್‌ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು?
Answer
C. ಬಾಬರ್‌
44
ಚಾರ್ಟಿಸ್ಟ್‌ ಆಂದೋಲನ ನಡೆದದ್ದು ಎಲ್ಲಿ?
Answer
D. ರಷ್ಯಾ
45
ವಾತಾವರಣದ ಅತ್ಯಂತ ಕೆಳಪದರಕ್ಕೆ ಏನೆಂದು ಹೆಸರು?
Answer
A. ಸ್ಟಾಟೋಸ್ಟೇರ್‌
46
ಜಲಾಡ್ರೋಮ್‌ ಎಂದು ಇತಿಹಾಸದಣ್ಣಿ ಕರೆಯಲ್ಪಡುವ ಶತಮಾನ ಯಾವುದು?
Answer
B. ಕ್ರಿಸ್ತಮೂರ್ವ 4ನೇ ಶತಮಾನ
47
ol. a2. oo. GPS ನ ಪೂರ್ಣರೂಪ :
Answer
C. General Positioning System
48
ಮುಕುಂದಮಾಲಾ ಗ್ರಂಥವನ್ನು ಬರೆದವರು ಯಾರು?
Answer
D. ) ಶ್ರೀಮೂಲಂ ತಿರುನಾಳ್‌
49
ಕೇರಳಕ್ಕೆ ಆಗಮಿಸಿದ ಮೊದಲ ಬ್ರಿಟಿಷ್‌ :
Answer
B. ಜೇಮ್ಸ್‌ ಲಾಂಗಾಸ್ಟೆರ್‌
50
ಶ್ವೇತಬಂಡ ಎಂದು ಕರೆಯಲ್ಪಡುವ ಭೂಖಂಡ ಯಾವುದು?
Answer
C. ಅಫಿಕಾ
51
1905 0) ಬಂಗಾಳದ ವಿಭಜನೆಯನ್ನು ನಡೆಸಿದ ಬ್ರಿಟಿಷ್‌ ವೈಸ್‌ರಾಯ್‌ :
Answer
A. ಲಾರ್ಡ್‌ ರಿಪ್ಪನ್‌
52
ಅಯೋಧ್ಯಾ ಯಾವ ನದೀತೀರದಲ್ಲಿದೆ?
Answer
C. ಸರಯೂ
53
ಮಾನವೀಯಶೆಯ (ಹ್ಯುಮಾನಿಸಂ) ಪಿತ ಎಂದು ಕರೆಯಲ್ಪಡುವವರು :
Answer
B. ಎರಾಸ್ಥಸ್‌
54
"ಓರೋನ್‌ ದಿನ" ಆಚರಿಸುವುದು ಯಾವಾಗ?
Answer
B. ಸೆಪ್ಟಂಬರ್‌ 5
55
ಯಾವ ಯುದ್ಧದ 200ನೇ ವರ್ಷಾಚರಣೆಯನ್ನು 2018ರಲ್ಲಿ ನಡೆಸಲಾಯಿತು?
Answer
D. ಪ್ಲಾಸಿ ಕದನ
56
ಐತಿಹಾಸಿಕ "ಪರ್ಲ್‌ ಹಾರ್ಬರ್‌ ಕದನ" ನಡೆದ ವರ್ಷ :
Answer
B. 1941
57
"ಬಂಗಾಳದ ದುಃ" ಎಂದು ಕರೆಯಲ್ಪಡುವ ನದಿ ಯಾವುದು?
Answer
A. ಹೂಗ್ಲಿ
58
ಖಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ?
Answer
B. ಗುಜರಾತ್‌
59
1986ರಲ್ಲಿ ಭಾಷಾವಾರು ವಿಂಗಡಣೆ ಕಾನೂನು ಜಾರಿಗೆ ಬಂದ ನಂತರ ರೂಮಗೊಂಡ ಪ್ರಥಮ ರಾಜ್ಯ ಯಾವುದು?
Answer
A. ಕೇರಳ
60
ಭೂಮಿಯ ಅತ್ಯಂತ ಮೇಲ್ಭಾಗ(ಪದರ)ವನ್ನು ಏನೆಂದು ಕರೆಯುತ್ತಾರೆ?
Answer
B. ಕ್ರಸ್ಟ್‌ ಆಫ್‌ ದಿ ಅರ್ತ್‌
61
ಭಾರತದ ಕ್ಷಿಪಣಿ ಪುರುಷ (ಮಿಸೈಲ್‌ ಮ್ಯಾನ್‌ ಆಫ್‌ ಇಂಡಿಯಾ) ಎಂದು ಕರೆಯಲ್ಪಡುವವರು :
Answer
C. ರಾಜಾ ರಾಮಣ್ಣ
62
ಮೌಲ್ಯವನ್ನು ಕಂಡುಹಿಡಿಯಿರಿ: (216x⁸)/(3x⁶) ÷ (162x⁴)/(36x⁰ × x²)
Answer
B. 16
63
[270 ÷ (6 + 3 × 8) − 5]/[12 − 5 + (9 − 4) × 2 + 6] ಎಷ್ಟು?
Answer
D. 1/4
64
7% ಸರಳಬಡ್ಡಿಯಲ್ಲಿ ರೂಪಾಯಿ 450 ಎಷ್ಟು ವರ್ಷಗಳಲ್ಲಿ ರೂಪಾಯಿ 576 ಆಗುತ್ತದೆ?
Answer
A. 4
65
ಆಮ್ಲ ಮತ್ತು ನೀರಿನ 10 ಲೀಟರ್‌ ದ್ರವ-ಮಿಶ್ರಣದಲ್ಲಿ ಆಮ್ಲದ ಪರಿಮಾಣ 60% ಇದೆ. ಆಮ್ಲದ ಪರಿಮಾಣವನ್ನು 78% ಕೈ ಹೆಚ್ಚಿಸಬೇಕಾದರೆ ಆ ಮಿಶ್ರಣಕ್ಕೆ ಎಷ್ಟು ಲೀಟರ್‌ ಆಮ್ಲವನ್ನು ಸೇರಿಸಬೇಕು?
Answer
B. 6
66
ದಾಮೋದರನ ಬಳಿ ಎರಡು ರೀತಿಯ ಚಹಾ ಪುಡಿ ಇದೆ. ಅವುಗಳ ಬೆಲೆ ಕ್ರಮವಾಗಿ 80 ರೂಪಾಯಿ 50 ಪೈಸೆ ಮತ್ತು ರೂಪಾಯಿ 72 ಆಗಿದೆ. ಅವುಗಳೆರಡನ್ನೂ ಬೆರೆಸಿದ ನಂತರ ಅದನ್ನು 74 ರೂಪಾಯಿ 50 ಪೈಸೆಗಳಿಗೆ ಮಾರಲು ನಿರ್ಧರಿಸುತ್ತಾನೆ. ಅವನಿಗೆ ನಷ್ಟವೂ ಆಗದೆ, ಲಾಭವೂ ಸಿಗದಂತೆ ಇರಲು ಅವನು ಯಾವ ಅನುಪಾತದಲ್ಲಿ ಅದನ್ನು ಬೆರೆಸಬೇಕು?
Answer
A. 5:12
67
A ಎನ್ನುವವನು ಒಂದು ಕೆಲಸವನ್ನು 24 ಘಂಟಿಗಳಲ್ಲಿ ಪೂರೈಸುತ್ತಾನೆ. ಅದೇ ಕೆಲಸವನ್ನು ಪೂರೈಸಲು Bt A ತೆಗೆದುಕೊಂಡ ಸಮಯದ ಅರ್ಧದಷ್ಟು ಸಮಯ ಸಾಕು. ಹಾಗಿದ್ದರೆ, ಒಂದೇ ದಿನದಲ್ಲಿ ಅವರಿಬ್ಬರೂ ಸೇರಿ ಅ ಕೆಲಸವನ್ನು ಎಷ್ಟು ಘಂಟಿಗಳಲ್ಲಿ ಪೂರೈಸಬಲ್ಲರು? 1 1
Answer
D. ಗ
68
31 ಸಂಖ್ಯೆಗಳ ಸರಾಸರಿ 36 ಆಗಿದೆ. ಮೊದಲ 16 ಸಂಖ್ಯೆಗಳ ಸರಾಸರಿ 832 ಹಾಗೂ ಕೊನೆಯ 16 ಸಂಖ್ಯೆಗಳ ಸರಾಸರಿ 40 ಆಗಿದೆ. ಹಾಗಿದ್ದರೆ 16ನೇ ಸಂಖ್ಯೆ ಯಾವುದು? |
Answer
C. 36
69
ಶಾರಂ ಎನ್ನುವವನು ಸೈಕಲ್‌ನಲ್ಲಿ ಘಂಟಿಗೆ ಸರಾಸರಿ 15 ಕಿ.ಮೀ. ವೇಗದಲ್ಲಿ ಶನ್ನ ಸ್ನೇಹಿತನ ಮನೆಗೆ ಹೋಗುತ್ತಾನೆ ಮತ್ತು ಘಂಟಿಗೆ ಸರಾಸರಿ 10 ಕಿ.ಮೀ. ವೇಗದಲ್ಲಿ ಹಿಂತಿರುಗುತ್ತಾನೆ. ಹಾಗಿದ್ದರೆ ಒಟ್ಟು ಪ್ರಯಾಣದ ಸರಾಸರಿ ವೇಗವೆಷ್ಟು?
Answer
B. 12 km/hr
70
ಮೊದಲ 10 ಸಂಖ್ಯೆಗಳ ಮೊತ್ತಕ್ಕಿಂತ ನಂತರದ 10 ಸಂಖ್ಯೆಗಳ ಮೊತ್ತವು ಎಷ್ಟು ಹೆಚ್ಚಾಗಿರುತ್ತದೆ?
Answer
A. 200
71
೬ 0೮೯5೧೫ who studies the sun, moon, stars, planets ete. : |
Answer
C. Astronomer
72
Find out the word with in the word : DREAM :
Answer
C. READ
73
Your son got married, ——————. ?
Answer
D. didn’t he
74
My name contains 813 letters. The first letter is in “SATAN' as well as in ‘SAINT’. The second letter is in ‘TALENT’ but not in ‘SKILL’. The third letter is in ‘UMPIRE” but not in ‘COACH’. The fourth letter is in ‘JAPAN’ as well as in ‘PAKISTAN’. The fifth letter is in ‘VIOLET’ but not iy ‘BLUE. The sixth letter is in ‘DEMOCRACY but not in ‘AUTOCRACY’. Then who am 1?
Answer
C. STUPID
75
If you work hard, ಎ.
Answer
B. You will succeed.
76
The rich should help —————-— poor. |
Answer
A. the
77
Change into Passive “We elected him our leader” :
Answer
D. He was elected our leader
78
Which is the correctly spelt word?
Answer
A. Perseverance
79
Which is the synonym for ‘Disaster’? |
Answer
A. Mishap
80
I have lived here -——————- five years.
Answer
A. for
81
ಮಲ್ಟಿಪಲ್‌ ಇಂಟಲಿಜೆನ್‌ (ಬಹುವಿಧ ಬುದ್ಧಿಐಂತಿಕೆ) ಸಿದ್ಧಾಂತವನ್ನು ಸ್ಥಾಪಿಸಿದ ಶೈಕ್ಷಣಿಕ ಮನೋವಿಜ್ಞಾನಿ ಯಾರು?
Answer
D. ಹೋಪವರ್ಡ್‌ ಗಾರ್ಡನರ್‌
82
ಇವುಗಳಲ್ಲಿ ಅತ್ಯಂತ ವಾಂಛನೀಯ ಗಾರ್ಡಿಯನ್‌ಶಿಪ್‌ ಶೈಲಿ ಯಾವುದು?
Answer
B. ಡೆಮೊಕ್ತೆಟಿಕ್‌
83
ಫ್ಲಯಿಡ್‌ ಇಂಟಿಲಿಜೆನ್ಸ್‌ನ್ನು ತೋರಿಸುವ ಲಕ್ಷಣ ಯಾವುದು?
Answer
C. ಪ್ರಶ್ನೆಗಳನ್ನು ಉತ್ತರಿಸುವುದು
84
ಫೆಸಿಲಿಟೇಟರ್ ಉಪಾಯವನ್ನು ಮುಂದಿಟ್ಟ ಮನೋವಿಜ್ಞಾನಿ ;
Answer
D. ಕಾರ್ಲ್ ರೋಜರ್ಸ್ ಕ
85
ಅಧ್ಯಯನದಲ್ಲಿ ವರ್ಗೀಕರಣ ಅತ್ಯಗತ್ಯ ಎನ್ನುವುದನ್ನು ನಂಬಿದ ಮನೋವಿಜ್ಞಾನಿ :
Answer
A. ಬ್ರೂನರ್
86
ಹ್ಯೂರಿಸ್ಟಿಕ್‌ ಪದ್ಧತಿಯನ್ನು ಕಂಡುಹಿಡಿದವರು :
Answer
D. ಎಏಚ್‌.ಇ. ಆರ್ಮ್‌ಸ್ಟ್ರಾಂಗ್‌
87
ಇತರ ಗುಂಪಿನಿಂದ ಮೌಲ್ಯಗಳನ್ನು ಸ್ವೀಕರಿಸುವ ಪದ್ಧತಿಯು ಸಮಾಜೀಕರಣ ಪ್ರಕ್ರಿಯೆಯ ಯಾವ ಅಂಗಕ್ಕೆ ಸೇರಿದೆ?
Answer
B. ಅಕ್ಕುಲ್ಹರೇಶನ್
88
‘ಮಗುವನ್ನು ಅವರ ಇಚ್ಛೆಯಂತೆ ಬಿಡು’ ಎನ್ನುವ ಸಂದೇಶವನ್ನು ನೀಡಿದವರು:
Answer
B. ರೂಸ್ಸೋ
89
"ಮಗುವನ್ನು ಅದರ ಇಚ್ಛೆಯಂತೆ ಬಿಡು" ಎನ್ನುವ ಸಂದೇಶವನ್ನು ನೀಡಿದವರು :
Answer
C. ಗಾಂಧೀಜಿ
90
ಇಂಕ್‌ ಬ್ಲಾಟ್‌ ಟೆಸ್ಟ್‌ ಮಕ್ಕಳ ಯಾವ ಗುಣವನ್ನು Todays ನಡೆಸಲಾಗುತ್ತದೆ?
Answer
C. ಎಲ್ಲಾ ಪ್ರಾಥಮಿಕ ಶಾಲೆಗಳಿಗೂ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ನೀಡಲು (1) ಕರಿಹಲಗೆಯ ಉತ್ತಮ ಪ್ರಸ್ತುತಿಗಾಗಿ
91
ಪ್ರಶ್ನೆಯೊಂದಕ್ಕೆ ಮನಸ್ಸಿನಲ್ಲಿ ಹಠಾತ್ ಸಮಾಧಾನವು ಹೊಳೆಯುವಂತಹ ಕ್ರಿಯೇಟಿವಿಟಿಗೆ ಏನೆನ್ನಬಹುದು?
Answer
C. ಎನ್ಲೈಟ್ಮೆಂಟ್
92
ಪ್ರಶ್ನೆಯೊಂದಕ್ಕೆ ಮನಸ್ಸಿನಲ್ಲಿ ಹಠಾತ್‌ ಸಮಾಧಾನವು ಹೊಳೆಯುವಂತಹ ಕ್ರಿಯೇಟಿವಿಟಿಗೆ ಏನೆನ್ನಬಹುದು?
Answer
A. ಪ್ರಿಪರೇಶನ್‌
93
ಕೋರ್‌ ಆಫ್‌ ಪರ್ಸನಾಲಿಟಿ ಎನ್ನುವ ಶಬ್ದಾರ್ಥಕ್ಕೆ ಆಲ್‌ಫೋರ್ಟ್‌ ಬಳಸಿದ ಶಬ್ದವೇನು?
Answer
A. ಪ್ರೊಪ್ರಿಯಮ್‌
94
'ಅಧ್ಯಾಪಕನ ಮೇಲಿರುವ ಸಿಟ್ಟು ಪಠ್ಯವಿಷಯದಲ್ಲಿ ಅಭಿರುಚಿಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ” ಎನ್ನುವ ಈ ಅಭಿಪ್ರಾಯವನ್ನು ಪಾವ್ಲೋವ್‌ ಯಾವ ಶಬ್ದವನ್ನು ಬಳಸಿ ಸೂಚಿಸುತ್ತಾರೆ?
Answer
D. ಸೆಂಟ್ರಲೈಸೇಶನ್‌ (2) ರಿವಿಠನ್‌
95
ಇಂಕ್‌ ಬ್ಲಾಟ್‌ ಟೆಸ್ಟ್‌ ಮಕ್ಕಳ ಯಾವ ಗುಣವನ್ನು ವರಿಕ್ಣಿಸುವುದಕ್ಕಾಗಿ ನಡೆಸಲಾಗುತ್ತದೆ? (ಹ) ಸಂಗೀತದಲ್ಲಿರುವ ಆಸಕ್ತಿ (3) ಬರವಣಿಗೆಯಲ್ಲಿರುವ ಆಸಕ್ತಿ
Answer
D. ಮಾನಸಿಕ ಚಟುವಟಿಕೆಯಲ್ಲಿ ಆಸಕ್ತಿ
96
ಶಾಲಾ ಮಸೂದೆಗಳನ್ನು ರೂಪಿಸಿದ ಚಿಂತಕರು ಯಾರು?
Answer
A. ವೈಗೊಣ್ಕಿ
97
ವಿಶ್ವದಲ್ಲಿ ಪ್ರಥಮಬಾರಿಗೆ ಮನೋವಿಜ್ಞಾನಕ್ಕಾಗಿ ಪ್ರಯೋಗಶಾಲೆಯನ್ನು ಸ್ಥಾಪಿಸಿದ ಮನೋವಿಜ್ಞಾನಿ ಯಾರು?
Answer
C. ಕಾರ್ಲ್‌ ಜಂಗ್‌
98
ದಂಡನೆಗೆ ಒಳಗಾದ ಮಗುವಿನಲ್ಲಿ ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು?
Answer
A. ದ್ವೇಷ
99
ಅಧ್ಯಯನವನ್ನು ನಿಯಂತ್ರಿಸುವ ಪ್ರಮುಖ ತಥ್ಯ :
Answer
A. ಕ್ರಿಯಾತ್ಮಕತೆ
100
ಸುಕುಮಾರ್‌ ಅಳಿಕ್ಟೋಡಿ ಎನ್ನುವವರು ಯಾವ ಮಟ್ಟದ ಮಲ್ಜಿಪಲ್‌ ಇಂಟಲಿಜೆನ್ಸ್‌ (ಬಹುವಿಧ ಬುದ್ಧಿವಂತಿಕೆ) ವ್ಯಕ್ತಿಯಾಗಿದ್ದರು?
Answer
C. ವೈಯಕ್ತಿಕ ಇಂಬಲಿಜೆನ್ಸ್‌

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.