Skip to content
10th Level - Practice App Completely Free · 100K+ Users Install

Kerala PSC UP School Teacher (Kannada Medium) – Education Previous Question Paper – 166/2024

Practice Mode

Sit all 90 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameUP SCHOOL TEACHER (KANNADA MEDIUM) - EDUCATION
Question Paper Code166/2024
Category Code478/2023
Date of Test25 November 2024
Medium of QuestionKANNADA
Exam TypeOMR Examination
Total Questions100
1
ಭಾರತದಲ್ಲಿ ಗಾಂಧೀಜಿಯವರ ಮೊದಲ ಸತ್ಯಾಗ್ರಹ
Answer
D. ಚಂಪಾರಣ್‌ ಸತ್ಯಾಗ್ರಹ
2
ವೈಕಮ್‌ ಸತ್ಯಾಗ್ರಹಕ್ಕೆ ಸಂಬಂಧಿಸಿದ ಮೇಲ್ವರ್ಗದ ಯಾತ್ರೆಯನ್ನು ಯಾರು ಮುನ್ನಡೆಸಿದರು ?
Answer
C. ಮನ್ನತ್‌ ಪದ್ಮನಾಭನ್‌
3
‘ಆನ್ ದಿ ಒರಿಜಿನ್ ಆಫ್ ಸ್ಪೀಸಿಸ್’ ಪುಸ್ತಕವನ್ನು ಬರೆದವರು ಯಾರು ?
Answer
A. ಚಾರ್ಲ್ಸ್ ಡಾರ್ವಿನ್
4
ಕುಂದರ ಘೋಷಣೆಯೊಂದಿಗೆ ಯಾರು ಸಂಬಂಧವನ್ನು ಹೊಂದಿದ್ದಾರೆ ?
Answer
C. ವೇಲುತಂಬಿ aves
5
‘ಅಡುಕ್ಕಳಯಿಲ್ ನಿನ್ನ್ ಅರಂಗತೇಕ್’ ನಾಟಕವನ್ನು ಬರೆದವರು ಯಾರು ?
Answer
D. ವಿ. ಟಿ. ಭಟ್ಟತಿರಿಪ್ಪಾಡ್
6
ಯಾವ ಘಟನೆಯನ್ನು ಗಾಂಧೀಜಿಯವರು ಆಧುನಿಕ ಕಾಲದ ಪವಾಡ ಎಂದು ಬಣ್ಣಿಸಿದ್ದಾರೆ ?
Answer
D. ದೇವಾಲಯ ಪ್ರವೇಶ ಘೋಷಣೆ
7
ಅರಬ್ಬೀ ಸಮುದ್ರದಲ್ಲಿ ಅಮೇರಿಕನ್ ಮಾದರಿಯ ಘೋಷಣೆಯನ್ನು ಧ್ವನಿಸಿದ ಮುಷ್ಕರ
Answer
B. ಪುನ್ನಪ್ರ ವಯಲಾರ್ ಆಂದೋಲನ
8
ಆತ್ಮ ವಿದ್ಯಾ ಸಂಘವನ್ನು ಸ್ಥಾಪಿಸಿದ ಸಮಾಜ ಸುಧಾರಕ
Answer
B. ವಾಗ್ಭಟಾನಂದ
9
ಇತ್ತೀಚೆಗೆ ನಿಧನರಾದ ಅಲೆಕ್ಸಿ ನವಾಲ್ನಿ ಯಾವ ದೇಶದವರು ?
Answer
C. ರಷ್ಯಾ
10
ಮೆಸೊಪೊಟೋಮಿಯಾ ಪದದ ಅರ್ಥವೇನು ?
Answer
A. ನದಿಗಳ ನಡುವಿನ ದೇಶ
11
ಆಧುನಿಕ ಜಿಯೋನಿಸ್ಟ್‌ ಚಳುವಳಿಯ ನಾಯಕ
Answer
B. ಥಿಯೋಡರ್‌ ಹೆರ್ಸಲ್‌
12
ರಾಜ್ಯಸಮಾಚಾರಂ ಪತ್ರಿಕೆಯ ಸ್ಥಾಪಕರು
Answer
A. ಹೆರ್ಮನ್‌ ಗುಂಡರ್ಟ್‌
13
ಉತ್ತರ ಬಯಲು ಪ್ರದೇಶಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ(ಗಳು) ಸರಿಯಾಗಿದೆ/ವೆ ? i. ಇದನ್ನು ಭಾಬರ್, ತರಾಯ್ ಮತ್ತು ಏಕರ್ ಬಯಲು ಪ್ರದೇಶಗಳೆಂದು ಮೂರು ಪ್ರದೇಶಗಳಾಗಿ ವಿಂಗಡಿಸಲಾಗಿದೆ. ii. ಏಕರ್ ಬಯಲು ಪ್ರದೇಶವನ್ನು ಖಾದರ್ ಮತ್ತು ಬಾಂಗರ್ ಎಂದು ಎರಡಾಗಿ ವಿಂಗಡಿಸಲಾಗಿದೆ. iii. ಕರೆವಾ ಮಣ್ಣು ಪ್ರಮುಖ ಮಣ್ಣು.
Answer
Question Cancelled
14
ವಾಯುಮಂಡಲದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ ? i. ಶಾಖ ನಷ್ಟದ ಗತಿಯನ್ನು ಅನುಭವಿಸಲಾಗುತ್ತದೆ. ii. ಎರಡನೇ ವಾತಾವರಣದ ಪದರವಾಗಿದೆ. iii. ಓಝೋನ್ ಪದರವು ಇರುತ್ತದೆ.
Answer
Question Cancelled
15
ಕೆಳಗಿನವುಗಳಲ್ಲಿ ಯಾವುದು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿದೆ ?
Answer
C. ಕೆಎಸ್‌ಎಫ್‌ಸಿ
16
ಮಾರ್ಗದರ್ಶಿ ತತ್ವಗಳಲ್ಲಿ ಇವುಗಳು ಸೇರಿವೆ i. ಉಚಿತ ಕಾನೂನು ನೆರವು. ii. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ. iii. ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ.
Answer
A. i ಮತ್ತು ii
17
ಒಂದು ಮಗುವನ್ನು ಎಲ್ಲರೊಂದಿಗೆ ಬೆರೆಯುವಂತೆ ಮಾಡುವ ಏಜೆನ್ಸಿಗಳು ಮತ್ತು ಸಂಸ್ಥೆಗಳು ಯಾವುವು ? i. ಕುಟುಂಬ. ii. ಶಾಲೆ. iii. ಸಮಸಂಘ.
Answer
D. ಮೇಲಿನ ಎಲ್ಲವೂ
18
ಸುಪ್ರೀಂ ಕೋರ್ಟ್‌ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಯಾರು ?
Answer
Question Cancelled
19
2023 ರಲ್ಲಿ ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ (COP28) ನಡೆದ ನಗರ
Answer
C. ದುಬೈ
20
ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಪರಿಮಾಣವಲ್ಲ?
Answer
C. ಪ್ರದೇಶ
21
ನ್ಯೂಟನ್‌ನ ಚಲನೆಯ ಮೂರನೇ ನಿಯಮದ ಪ್ರಕಾರ, ಈ ಕೆಳಗಿನವುಗಳಲ್ಲಿ ಯಾವುದು ನಿಜವಲ್ಲ ? i. ಕ್ರಿಯೆ ಮತ್ತು ಪ್ರತಿಕ್ರಿಯೆ ವಿಭಿನ್ನ ವಸ್ತುಗಳ ಮೇಲೆ ಇರುತ್ತದೆ. ii. ಕ್ರಿಯೆ ಮತ್ತು ಪ್ರತಿಕ್ರಿಯೆ ವಿಭಿನ್ನ ಸಮಯಗಳಲ್ಲಿ ನಡೆಯುತ್ತದೆ. iii. ಕ್ರಿಯೆ ಮತ್ತು ಪ್ರತಿಕ್ರಿಯೆಯು ‘ಶಕ್ತಿ’ಯನ್ನು ಸೂಚಿಸುತ್ತದೆ.
Answer
C. ii, iii
22
ಧ್ವನಿ ತರಂಗವು ಈ ಕೆಳಗಿನ ಯಾವ ಗುಣಗಳನ್ನು ಹೊಂದಿದೆ ?
Answer
B. ಆವರ್ತನ ಮತ್ತು ತರಂಗಾಂತರ
23
1 ಕೆಜಿ ದ್ರವ್ಯರಾಶಿಯ ವಸ್ತುವಿನ ಮೇಲೆ ಭೂಮಿಯ ಆಕರ್ಷಣೆಯ ಶಕ್ತಿ ಎಷ್ಟು ?
Answer
A. 9.8 N
24
ಒಂದು ವಸ್ತುವು ಮತ್ತೊಂದು ವಸ್ತುವನ್ನು ಆಕರ್ಷಿಸಲು ಅಥವಾ ಹಿಮ್ಮೆಟ್ಟಿಸಲು ಕಾರಣವಾಗಿದೆ.
Answer
D. ಚಾರ್ಜ್‌
25
‘ನ್ಯೂಟನ್’ ಘಟಕಕ್ಕೆ ಯಾವುದು ಸಮನಾಗಿರುತ್ತದೆ ?
Answer
A. Kg. m/s²
26
ಈ ಕೆಳಗಿನವುಗಳಲ್ಲಿ ಯಾವುದು ಬಿಳಿ ಬೆಳಕಿನ ಘಟಕ ಬಣ್ಣಗಳ ಬಗ್ಗೆ ಸರಿಯಾದ ಹೇಳಿಕೆಯಾಗಿದೆ ? i, ನೇರಳೆ ಬಣ್ಣವು ಕನಿಷ್ಠ ವ್ಯತ್ಯಯವನ್ನು ಹೊಂದಿದೆ. li. ಕೆಂಪು ಬಣ್ಣವು ಗರಿಷ್ಠ ವ್ಯತ್ಯಯವನ್ನು ಹೊಂದಿದೆ. Iii, ಎಲ್ಲಾ ಬಣ್ಣಗಳು ನಿರ್ವಾತದಲ್ಲಿ ಒಂದೇ ವೇಗದಲ್ಲಿ ಚಲಿಸುತ್ತವೆ.
Answer
A. ॥ ಮಾತ್ರ
27
ಭಾರತದಲ್ಲಿಯಾವ ರಾಜ್ಯವು ಹೆಚ್ಚು ಎದ್ಯುತನ್ನು ಬಳಸುತ್ತದೆ ?
Answer
C. ಮಹಾರಾಷ್ಟ
28
ಯಾವ ರಾಜ್ಯವು ರಾಷ್ಟ್ರೀಯ ಇಂಧನ ಸಂರಕ್ಟಣಾ ಪ್ರಶಸ್ತಿ 2023ನ್ನು ಗೆದ್ದಿದೆ ?
Answer
C. ಕರ್ನಾಟಕ
29
ಕೆಳಗಿನ ಯಾವ ಸಬ್‌ಶೆಲ್ ಸಾಧ್ಯವಿಲ್ಲ ?
Answer
B. 2d
30
ನೀರಿನ ತಳದಿಂದ ಮೇಲಕ್ಕೆ ಚಲಿಸುವಾಗ ಗಾಳಿಯ ಗುಳ್ಳೆಗಳು ವಿಸ್ತಾರಗೊಳ್ಳುತ್ತವೆ. ಇದು ಯಾವುದಕ್ಕೆ ಉದಾಹರಣೆ ?
Answer
A. ಬೋಯ್ಲ್ ನಿಯಮ
31
ಕೆಳಗಿನ ಯಾವ ಹೇಳಿಕೆಗಳು ಆಮ್ಲದ ಲಕ್ಷಣವಲ್ಲ ? i. ಹುಳಿ ರುಚಿಯ ಪದಾರ್ಥಗಳು. ii. ಕೆಂಪು ಲಿಟ್ಮಸ್ ನೀಲಿ ಬಣ್ಣಕ್ಕೆ ತಿರುಗುತ್ತದೆ. iii. ಪ್ರೋಟಾನ್ ಅನ್ನು ಸ್ವೀಕರಿಸುತ್ತದೆ. iv. ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡಲು ಸಕ್ರಿಯ ಲೋಹಗಳೊಂದಿಗೆ ಪ್ರತಿಕ್ರಿಯಿಸುತ್ತದೆ.
Answer
C. ii ಮತ್ತು iii
32
ಸೋಡಿಯಂ ಕ್ಲೋರೈಡ್ ದ್ರಾವಣವನ್ನು ವಿದ್ಯುದ್ವಿಭಜನೆಗೆ ಒಳಪಡಿಸಿದರೆ, ಕ್ಯಾಥೋಡ್‌ನಲ್ಲಿ ಯಾವ ವಸ್ತುವನ್ನು ಪಡೆಯಲಾಗುತ್ತದೆ ?
Answer
C. ಹೈಡ್ರೋಜನ್
33
ಸೀಸದ ಶೇಖರಣಾ ಬ್ಯಾಟರಿಗಳಲ್ಲಿ ಯಾವ ಆಮ್ಲವನ್ನು ಬಳಸಲಾಗುತ್ತದೆ ?
Answer
D. ಸಲ್ಫ್ಯೂರಿಕ್ ಆಮ್ಲ
34
CH₃-CO-CH₃ ಗೆ ಸಂಬಂಧಿಸಿದ ಸಂಯುಕ್ತದ IUPAC ನಾಮಕರಣ
Answer
B. ಪ್ರೊಪನೋನ್
35
ಲಾಫಿಂಗ್ ಗ್ಯಾಸ್ ಸಾರಜನಕದ ಆಕ್ಸೈಡ್ ಆಗಿದೆ. ಅದರ ರಾಸಾಯನಿಕ ಸೂತ್ರ ಯಾವುದು ?
Answer
A. N₂O
36
2023ರ ರಸಾಯನಶಾಸ್ತ್ರದಲ್ಲಿನೊಬೆಲ್‌ ಪ್ರಶಸ್ತಿಯನ್ನು ಗೆದ್ದ ವಿಜ್ಞಾನಿಗಳಲ್ಲಿ ಒಬ್ಬರು.
Answer
D. ಲೂಯಿಸ್‌ ಇ. ಬ್ರೆಸ್‌
37
ಯಾವ ವಸ್ತುವು ಸಾರಜನಕ, ಹೈಡ್ರೋಜನ್ ಮತ್ತು ಉತ್ಕರ್ಷಣೀಯಂ ಅಂಶಗಳಿಂದ ರಚನೆಯಾಗಿದೆ ಮತ್ತು ಸಾಮಾನ್ಯ ತಾಪಮಾನ ಮತ್ತು ಒತ್ತಡದಲ್ಲಿ ಅಧಿಪರಾಲಿಕೆಯನ್ನು ಪ್ರದರ್ಶಿಸುತ್ತದೆ ?
Answer
C. ರೆಡ್ ಮ್ಯಾಟರ್
38
ಮಾತೃಪಿಂಡದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ನಿಜ ? i. ನೆಫ್ರಾನ್‌ಗಳು ಮಾತೃಪಿಂಡದ ಮೂಲಭೂತ ಶಾರೀರಿಕ ಮತ್ತು ಕ್ರಿಯಾತ್ಮಕ ಅಂಗಗಳಾಗಿವೆ. ii. ಮೂತ್ರನಾಳಗಳು ಮತ್ತು ನರಗಳು ಹಿಲಮ್ ಮೂಲಕ ಮಾತೃಪಿಂಡವನ್ನು ಪ್ರವೇಶಿಸುತ್ತವೆ ಮತ್ತು ನಿರ್ಗಮಿಸುತ್ತವೆ. iii. ಉತ್ಕರ್ಷಣೀಯ ಸೋಪಾನಗಳು ಮದುಳುರಿ ಪಿರಮಿಡ್‌ಗಳ ನಡುವೆ ಕಂಡುಬರುವ ಕಾರ್ಟಿಕಲ್ ರಚನೆಗಳಾಗಿವೆ.
Answer
B. ಇವೆಲ್ಲವೂ (i, ii ಮತ್ತು iii)
39
ಆರೋಗ್ಯವಂತ ವಯಸ್ಕರ ದಂತ ಸೂತ್ರ ವಾಕ್ಯ ಯಾವುದು ?
Answer
C. (2 1 2 3)/(2 1 2 3)
40
ದೃಶ್ಯ ಕ್ಷೇತ್ರದಲ್ಲಿ ಯಾವ ಕೋಶಗಳು ಗೋಚರಿಸುವುದಿಲ್ಲ ? i. ಜ್ವಾಲೆಯ ಕೋಶಗಳು ii. ದ್ಯುತಿಗ್ರಾಹಕ ಕೋಶಗಳು iii. ಗ್ಯಾಂಗ್ಲಿಯಾನ್ ಕೋಶಗಳು iv. ಬೈಪೋಲಾರ್ ಕೋಶಗಳು
Answer
Question Cancelled
41
ಪ್ರಸವಾನಂತರದ, ಮೊದಲ ವಾರ ಅಥವಾ ಅದಕ್ಕಂತ ಹೆಚ್ಚುಕಾಲ ತಾಯಿಯಿಂದ ಉತತ್ರಿಯಾಗುವ ರೋಗನಿರೋಧಕ-ಸಮೃದ್ಧ ಹಾಲು ಯಾವುದು 7
Answer
C. ಕೊಲೊಸ್ಟಮ್‌
42
ಜೀವಗೋಳದಲ್ಲಿ ಹೆಚ್ಚು ಹೇರಳವಾಗಿರುವ ಪ್ರೋಟೀನ್‌ ಯಾವುದು ?
Answer
B. ರೂಬಿಸ್ಕೋ
43
ಕೆಳಗಿನ ಯಾವ ರೋಗಗಳು ಬ್ಯಾಕ್ಟೀರಿಯಾದಿಂದ ಹರಡುತ್ತದೆ ? i. ಸಾರ್ಸ್ ii. ಎಂಟರೋಬಯಾಸಿಸ್ iii. ಆಂಥ್ರಾಕ್ಸ್ iv. ಎಬೋಲಾ
Answer
D. iii ಮಾತ್ರ
44
ಭಾರತದ ಮೊದಲ ಇಂಗಾಲದ ತಟಸ್ಥ ಜಿಲ್ಲೆಯಾದ ‘ಮಜುಲಿ’ ಯಾವ ರಾಜ್ಯದಲ್ಲಿದೆ ?
Answer
D. ಅಸ್ಸಾಂ
45
ಕಟಾಲಿನ್‌ ಕ್ಯಾರಿಕೊ ಮತ್ತು ಡ್ರೂವೈಸ್‌ಮನ್‌ಗೆ ಯಾವ ಆವಿಷ್ಕಾರಕ್ಕಾಗಿ ನೊಬೆಲ್‌ ಪ್ರಶಸ್ತಿಯನ್ನು ನೀಡಲಾಯಿತು ?
Answer
A. mRNA COVID ಲಸಿಕೆ
46
4²³ ರ ಎಷ್ಟು ಬಾರಿ 4²⁵ ಆಗುತ್ತದೆ ?
Answer
D. 16 ಬಾರಿ
47
15 ಜನರ ಗುಂಪಿನ ಸರಾಸರಿ ತೂಕ 70 ಕೆ.ಜಿ. 5 ಹೊಸ ಜನರು ಗುಂಪಿಗೆ ಸೇರಿದಾಗ, ಸರಾಸರಿ ತೂಕವು 65ಕೆ.ಜಿ.ಗೆ ಬದಲಾಯಿತು. ಗುಂಪಿನಲ್ಲಿರುವ 5 ಹೊಸ ಸದಸ್ಯರ ಸರಾಸರಿ ತೂಕ ಎಷ್ಟು?
Answer
B. 50 ಕೆ.ಜಿ.
48
ಎರಡು ವೃತ್ತ ಸ್ತಂಭ (Cone) ಪ್ರದೇಶಗಳು 3 : 8 ಅನುಪಾತದಲ್ಲಿರುತ್ತವೆ ಮತ್ತು ಎತ್ತರಗಳು 2 : 3 ಅನುಪಾತದಲ್ಲಿರುತ್ತವೆ. ಅವುಗಳ ತ್ರಿಜ್ಯಗಳ ಅನುಪಾತ ಎಷ್ಟು ?
Answer
Question Cancelled
49
24 ಮೀ, 32 ಮೀ ಮತ್ತು 48 ಮೀ ಉದ್ದದ ಮರದ 3 ತುಂಡುಗಳನ್ನು ಸಮಾನ ಉದ್ದದ ತುಂಡುಗಳಾಗಿ ಕತ್ತರಿಸಲು ನಿರ್ಧರಿಸಲಾಗಿದೆ. ಮರದ ತುಂಡುಗಳ ಗರಿಷ್ಠ ಸಂಭವನೀಯ ಉದ್ದ ಎಷ್ಟು ?
Answer
A. 8 ಮೀ
50
ಒಂದು ಸಂಖ್ಯೆಯ 3/5 ಭಾಗವು 360 ಆಗಿದ್ದರೆ, ಆ ಸಂಖ್ಯೆಯ 2/3 ಭಾಗ ಎಷ್ಟು ?
Answer
C. 400
51
ಒಂದು ಸಮಿತಿಯಲ್ಲಿ ಮಹಿಳೆಯರ ಮತ್ತು ಪುರುಷರ ಅನುಪಾತವು 3 : 4 ಆಗಿದೆ. ಇನ್ನು 8 ಮಂದಿ ಮಹಿಳೆಯರು ಸಮಿತಿಗೆ ಸೇರ್ಪಡೆಗೊಂಡರೆ ಅನುಪಾತ 5: 4 ಆಗಲಿದೆ. ಹಾಗಾದರೆ ಸಮಿತಿಯಲ್ಲಿ ಎಷ್ಟು ಮಂದಿ ಪುರುಷರು ಇದ್ದಾರೆ ?
Answer
D. 16
52
ಒಂದು ಕಂಪನಿಯು ಮೊದಲ ವರ್ಷದ ಕೊನೆಯಲ್ಲಿಉದ್ಯೋಗಿಗಳ ಸಂಬಳವನ್ನು 20% ರಷ್ಟು ಹೆಚ್ಚಿಸಿತು ಮತ್ತು ಎರಡನೇ ವರ್ಷದ ಕೊನೆಯಲ್ಲಿ 10% ರಷ್ಟು ಕಡಿಮೆ ಮಾಡಿತು. ಎರಡು ವರ್ಷಗಳ ಅನಂತರ ಸಂಬಳದಲ್ಲಿ ಬದಲಾವಣೆ ಎಷ್ಟು?
Answer
B. 8% ಹೆಚ್ಚಳ
53
(0.0036 × 0.024)/(0.016 × 0.015) = ________
Answer
A. 0.36
54
ಒಬ್ಬ ವ್ಯಕ್ತಿಯು 10% ಚಕ್ರಬಡ್ಡಿಯನ್ನು ಪಾವತಿಸುವ ಬ್ಯಾಂಕಿನಲ್ಲಿ ಮೊತ್ತವನ್ನು ಠೇವಣಿ ಮಾಡಿದ್ದಾರೆ. ಒಂದು ವರ್ಷದ ಅನಂತರ ರೂ. 700 ಬಡ್ಡಿ ಸಿಕ್ಕಿತು. ಹಾಗಾದರೆ ಎರಡು ವರ್ಷಗಳ ಅನಂತರ ಅವನ ಖಾತೆಯಲ್ಲಿಎಷ್ಟು ಮೊತ್ತ ಇರುತ್ತದೆ ?
Answer
A. 8,470
55
10 ಜನರು 15 ದಿನಗಳಲ್ಲಿ ಒಂದು ಕೆಲಸವನ್ನು ಪೂರ್ಣಗೊಳಿಸಬಹುದು. ಅವರು 3 ದಿನ ಕೆಲಸ ಮಾಡಿದ ಅನಂತರ, ಇನ್ನೂ 8 ಜನರು ಕಲಸಕ್ಕೆ ಬಂದರು. ಹಾಗಿದ್ದರೆ ಕಲಸವನ್ನು ಪೂರ್ಣಗೊಳಿಸಲು ಇನ್ನೂ ಎಷ್ಟು ದಿನಗಳು ಬೇಕಾಗುತ್ತವೆ ?
Answer
C. 8 ದಿನಗಳು
56
420 ಮೀ ಉದ್ದದ ಸೇತುವೆಯನ್ನು ದಾಟಲು 72 ಕಿ. ಮೀ/ಗಂ. ವೇಗದಲ್ಲಿ ಚಲಿಸುವ 180 ಮೀ ಉದ್ದದ ರೈಲು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ?
Answer
D. 30 ಸೆಕೆಂಡುಗಳು
57
ಒಬ್ಬ ವ್ಯಾಪಾರಿ ಒಂದು ವಸ್ತುವನ್ನು ರೂ. 1,080 ಕ್ಕೆ ಮಾರಾಟ ಮಾಡಿದರೆ, ಅವನು 10% ನಷ್ಟವನ್ನು ಅನುಭವಿಸುತ್ತಾನೆ. ಹಾಗಾದರೆ ಶೇ. 20 ರಷ್ಟು ಲಾಭ ಪಡೆಯಲು ಯಾವ ಬೆಲೆಗೆ ಮಾರಾಟ ಮಾಡಬೇಕು ?
Answer
B. ರೂ. 1,440
58
(11.45² − 8.55²)/(11.45 − 8.55) = ________
Answer
A. 20
59
ಸಮಯ 8 : 20 ಆಗಿದ್ದರೆ ಗಡಿಯಾರದಲ್ಲಿ ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನಳತೆ ಏನು ?
Answer
D. 130°
60
√(2⁶ × 3² × 5⁴) = ________
Answer
D. 600
61
ಇವಾನ್ ಪಕ್ಷಿಗಳು, ಪ್ರಾಣಿಗಳು ಮತ್ತು ಸಸ್ಯಗಳನ್ನು ಪ್ರೀತಿಸುತ್ತಾನೆ ಮತ್ತು ಅವುಗಳನ್ನು ರಕ್ಷಿಸಲು ಬಯಸುತ್ತಾನೆ. ಅವನ ಪ್ರಬಲ ಬುದ್ಧಿವಂತಿಕೆಯೆಂದರೆ
Answer
Question Cancelled
62
ಕೆಳಗಿನವುಗಳನ್ನು ಹೊಂದಿಸಿ. A 1. ಅಧ್ಯಯನದ ನಿಯಮಗಳು 2. ಶಾಸ್ತ್ರೀಯ ಕಂಡೀಷನಿಂಗ್ 3. ಒಪರೆಂಟೆಡ್ ಅಧ್ಯಯನ 4. ರಚನಾತ್ಮಕತೆ B a. ಜೆರಾಲ್ಡ್ ಮನೋವಿಜ್ಞಾನ b. ಇ. ಎಲ್. ಥಾರ್ನ್‌ಡೈಕ್ c. ಲೆವ್ ವೈಗೋಸ್ಕಿ d. ಇವಾನ್ ಪಾವ್ಲೋವ್ e. ಬಿ. ಎಫ್. ಸ್ಕಿನ್ನರ್
Answer
C. 1 – b, 2 – d, 3 – a, 4 – c
63
‘ದಮನಿತರ ಶಿಕ್ಷಣ’ ಪರಿಕಲ್ಪನೆಯನ್ನು ಯಾರು ಪ್ರಸ್ತಾಪಿಸಿದರು ?
Answer
A. ಪಾಲೊ ಫ್ರೀರ್
64
ಒಬ್ಬ ವ್ಯಕ್ತಿಯ ಗುಪ್ತ ಗುಣಲಕ್ಷಣಗಳನ್ನು ವಿಶ್ಲೇಷಿಸುವ ಮೂಲಕ ವ್ಯಕ್ತಿತ್ವವನ್ನು ಅಳೆಯಲು ಮನಃಶಾಸ್ತ್ರಜ್ಞರು ಬಳಸುವ ವಿಧಾನವನ್ನು ಹೀಗೆ ಕರೆಯಲಾಗುತ್ತದೆ
Answer
Question Cancelled
65
ವಿದ್ಯಾರ್ಥಿಗಳು ಹಿಮ್ಮುಖ ಚಿಂತನೆಯನ್ನು ಪಡೆಯುವ ಹಂತ ಯಾವುದು ?
Answer
C. ಬಾಲ್ಯದ ಕೊನೆ
66
ಆಪಾದನೆಯನ್ನು ತಪ್ಪಿಸಲು ಮಗುವು ಶಿಕ್ಷಕರಿಗೆ ವಿಧೇಯವಾಗಿರುತ್ತದೆ. ಕೊಹ್‌ಬರ್ಗ್‌ನ ನೈತಿಕ ಬೆಳವಣಿಗೆಯ ಸಿದ್ಧಾಂತದ ಪ್ರಕಾರ, ಮಗು ಇವುಗಳಲ್ಲಿ ಯಾವುದರಲ್ಲಿ ಸೇರಿಕೊಳ್ಳುತ್ತದೆ ?
Answer
A. ಪೂರ್ವ ಯಾದಾಸ್ಥಿತಿಕ ನೈತಿಕ ಹಂತ
67
ಶಾಲಿನಿ ತನ್ನ ಶಿಕ್ಷಕರ ಸಹಾಯದಿಂದ ತನ್ನ ಗರಿಷ್ಠ ಬೆಳವಣಿಗೆಯನ್ನು ಸಾಧಿಸುತ್ತಾಳೆ. ಈ ಕೆಳಗಿನ ಯಾವ ಸಿದ್ಧಾಂತವು ಮೇಲಿನ ಹೇಳಿಕೆಯನ್ನು ಬೆಂಬಲಿಸುತ್ತದೆ ?
Answer
Question Cancelled
68
ವಿದ್ಯಾರ್ಥಿ ಕಲಿಕೆಯನ್ನು ಸುಧಾರಿಸುವಲ್ಲಿ ಬೋಧನಾ ತಂತ್ರದ ಪರಿಣಾಮಕಾರಿತ್ವವನ್ನು ಸಂಶೋಧಿಸಲು ಶಿಕ್ಷಕರು ಬಯಸಿದರೆ ಈ ಕೆಳಗಿನ ಯಾವ ವಿಧಾನಗಳನ್ನು ಬಳಸುತ್ತಾರೆ ?
Answer
C. ಕ್ರಿಯಾ ಸಂಶೋಧನೆ
69
ಅಭಿಪ್ರೇರಣೆಗೆ ಸಂಬಂಧಿಸಿದ ಕೆಲವು ಹೇಳಿಕೆಗಳನ್ನು ಕೆಳಗೆ ನೀಡಲಾಗಿದೆ. 1. ಬೋಧನಾ ವಿಧಾನದಲ್ಲಿ ಆಟಗಳು ಮತ್ತು ಆಟಗಳ ಬಳಕೆಯು ವಿದ್ಯಾರ್ಥಿಗಳ ಆಂತರಿಕ ಅಭಿಪ್ರೇರಣೆಯನ್ನು ಹೆಚ್ಚಿಸುತ್ತದೆ. 2. ಶಿಕ್ಷಕರು ವಿದ್ಯಾರ್ಥಿಗಳನ್ನು ಆಂತರಿಕವಾಗಿ ಪ್ರೇರೇಪಿಸಲು ಬಹುಮಾನಗಳನ್ನು ನೀಡಬೇಕು. 3. ವಿದ್ಯಾರ್ಥಿಗಳ ಕುತೂಹಲವನ್ನು ಬಳಸಿಕೊಳ್ಳುವುದು ಆಂತರಿಕ ಅಭಿಪ್ರೇರಣೆಯನ್ನು ಒದಗಿಸುವ ವಿಧಾನವಾಗಿದೆ. ಕೆಳಗಿನವುಗಳಿಂದ ಸೂಕ್ತವಾದ ಪ್ರತಿಕ್ರಿಯೆಯನ್ನು ಆರಿಸಿ.
Answer
C. ಹೇಳಿಕೆಗಳು 1 ಮತ್ತು 3 ಸರಿಯಾಗಿವೆ
70
ಅಕ್ಷರ ವಿನ್ಯಾಸಗೊಳಿಸಲು, ಪದಗಳನ್ನು ಕ್ರಮವಾಗಿ ಗ್ರಹಿಸಲು ಮತ್ತು ಬರೆಯಲು ರಾಜಿಗೆ ಆಗಾಗ್ಗೆ ಕಷ್ಟವಾಗುತ್ತದೆ. ಈ ಸ್ಥಿತಿಯನ್ನು ಹೀಗೆ ಕರೆಯಲಾಗುತ್ತದೆ
Answer
C. ಡಿಸ್ಗ್ರಾಫಿಯಾ
71
ಮನು ಶೈಕ್ಷಣಿಕ ವಿಷಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಾನೆ. ಆದರೆ ಕ್ರೀಡೆ ಮತ್ತು ಆಟಗಳಲ್ಲಿ ಮಿಂಚಲು ಪ್ರಯತ್ನಿಸುತ್ತಿದ್ದಾನೆ. ಇಲ್ಲಿ ಬಳಸಲಾದ ಏಕೀಕರಣ ತಂತ್ರ ಯಾವುದು ?
Answer
B. ಪೂರಕತೆ
72
KCF 2007 ರ ಮೂರು ಸ್ತಂಭಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಇಲ್ಲ ?
Answer
A. ಶಿಕ್ಷಣದ ಸಾರ್ವತ್ರಿಕೀಕರಣ
73
ವ್ಯಕ್ತಿತ್ವ ಬೆಳವಣಿಗೆಯ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ ?
Answer
D. ಅಭಿವೃದ್ಧಿಯ ದರವು ಏಕರೂಪವಾಗಿದೆ
74
ತರಗತಿಯ ಕಲಿಕೆಗೆ ಸಂಬಂಧಿಸಿದ ಕೆಳವು ಹಂತಗಳನ್ನು ಕೆಳಗೆ ನೀಡಲಾಗಿದೆ: 1. ಬೋಧನಾ ಕಲಿಕಾ ಪ್ರಕ್ರಿಯೆಯ ಯೋಜನೆ 2. ಮೌಲ್ಯಮಾಪನ ಕಾರ್ಯ ವಿಧಾನಗಳನ್ನು ಬಳಸಲಾಗುತ್ತದೆ 3. ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತದೆ 4. ಸಹಕಾರಿ ಚಟುವಟಿಕೆಗಳನ್ನು ಆಯೋಜಿಸುವುದು ತರಗತಿಯ ಸೂಚನೆಯಲ್ಲಿ ಈ ಹಂತಗಳ ಸರಿಯಾದ ಅನುಕ್ರಮವನ್ನು ದಾಖಲಿಸು ಮಾಡಿ.
Answer
D. 1 – 3 – 4 – 2
75
ತರಗತಿಯಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬೋಧನಾ ತಂತ್ರಜ್ಞಾನವನ್ನು ಹೀಗೆ ಕರೆಯಲಾಗುತ್ತದೆ
Answer
Question Cancelled
76
ಶಿಕ್ಷಕರಿಗೆ ಶಾಲಾ ಹಂತದಲ್ಲಿ ಪಠ್ಯಕ್ರಮವನ್ನು ನಿರ್ವಹಿಸಲು ಈ ಕೆಳಗಿನವುಗಳಲ್ಲಿ ಯಾವುದು ತಕ್ಷಣಿಕ ವೇದಿಕೆಯಾಗಿದೆ ?
Answer
A. ಸಮಗ್ರ ಪೋರ್ಟಲ್
77
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮಗ್ರ ಶಿಕ್ಷಣವನ್ನು ನೀಡುವ ಪ್ರಾಥಮಿಕ ಪ್ರಕ್ರಿಯೆ
Answer
B. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸುವಿಕೆ
78
NEP 2020 ಮಾನವ ಮತ್ತು ಭೌತಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಾಥಮಿಕ ಶಾಲೆಗಳಿಂದ ಹಿಡಿದು ತದನಂತರ ಕಾಲೇಜುಗಳವರೆಗೆ ಶಿಕ್ಷಣ ವ್ಯವಸ್ಥೆಯ ಸರಣಿಗೆ ಕರೆ ನೀಡುತ್ತದೆ
Answer
B. ಶಾಲಾ ಸಮುಚ್ಚಯ
79
ತರಗತಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನ ನಿರ್ಮಾಣವನ್ನು ಉತ್ತೇಜಿಸಲು ಸೂಕ್ತವಾದ ತಂತ್ರವನ್ನು ಗುರುತಿಸಿ.
Answer
A. ಸಹಕಾರಿ ಕಲಿಕೆ
80
ಕೆಳಗಿನವುಗಳಲ್ಲಿ ಯಾವುದನ್ನು 21ನೇ ಶತಮಾನದ ಕೌಶಲ್ಯವೆಂದು ಪರಿಗಣಿಸಲಾಗುತ್ತದೆ ?
Answer
D. ಮೇಲಿನ ಎಲ್ಲವೂ
81
The word ‘bat’ which is a bird and is also used in games is an example for
Answer
C. Homonym
82
Which of the following sentence is an example for the ‘aesthetic function’ of language ?
Answer
B. She is as beautiful as a rose
83
Which of the following refers to ‘intensive reading’ ?
Answer
D. Reading shorter text to find out specific information
84
Don’t smoke in the forest. Fires __________ easily at this time of the year.
Answer
D. Break out
85
The boy along with his friends __________ gone.
Answer
B. Has
86
You __________ report for duty tomorrow morning.
Answer
D. Must
87
She was born __ November 1952.
Answer
C. In
88
I don’t like him __________ into my affairs.
Answer
B. Interfering
89
Find out the word used in the above passage which is similar in meaning to ‘make use of ’/‘ take advantage of ’
Answer
D. Exploitation
90
The meaning of the word ‘emancipated’ in the above passage is
Answer
A. Liberated
91
‘ಪ್ರತಾಪಾರಾಯನ’ ಸರೋವರದ ವರ್ಣನೆಯಿರುವ ಚಂಪೂ ಕಾವ್ಯ
Answer
Question Cancelled
92
‘ನೆನಪಿನ ದೋಣಿಯಲ್ಲಿ’ ಕೃತಿಯು ಈ ಸಾಹಿತ್ಯ ಪ್ರಕಾರಕ್ಕೆ ಸಂಬಂಧಿಸಿದೆ
Answer
C. ಆತ್ಮಕಥೆ
93
‘ಆಹವಮಲ್ಲ’, ‘ನಾಡುಳ್’ – ಈ ರೂಪಗಳು ಇರುವ ಭಾಷೆಯ ಅವಸ್ಥಾಭೇದ
Answer
A. ಪೂರ್ವದ ಹಳಗನ್ನಡ
94
‘ಚಿತ್ತಾಣಿ’, ‘ಬದನಂತೆ’ ಎನ್ನುವ ಪ್ರಾಚೀನ ಕಾವ್ಯ ಪ್ರಕಾರಗಳ ಉಲ್ಲೇಖವಿರುವ ಕೃತಿ
Answer
B. ಕವಿರಾಜ ಮಾರ್ಗ
95
‘ವಾರಿಜೋದ್ಭವ’ ಈ ಪದವನ್ನು ಬಿಡಿಸಿ ಬರೆಯಿರಿ.
Answer
D. ವಾರಿಜ್ + ಉದ್ಭವ
96
‘ಪುಸ್ತಕ’ ಈ ಪದದ ತದ್ಭವ ರೂಪ
Answer
C. ಹೊತ್ತಗೆ
97
ಒಳನೋಟಕಲಿಕಾ ಸಿದ್ಧಾಂತದಲ್ಲಿ ಚಿಂಪಾಂಜಿಯನ್ನು ಬಳಸಿ ಅಧ್ಯಯನ ನಡೆಸಿದವನು
Answer
A. ಕೊಹ್ಲರ್
98
‘ತಾಯಿಯನ್ನು ಕಂಡಾಕ್ಷಣದಲ್ಲಿ ಮಗುವಿನ ಮುಖವು ಕಮಲದಂತೆ ಅರಳಿತು’ – ಇಲ್ಲಿನ ಅಲಂಕಾರ
Answer
C. ಉಪಮಾ
99
ಸಂಯೋಜಿತ ಕಲಿಕೆಯ ಚಟುವಟಿಕೆಗಳಲ್ಲಿ ಇದೂ ಒಂದು
Answer
B. ವರ್ಚುವಲ್ ಕ್ಲಾಸ್
100
ತರಗತಿಯಲ್ಲಿ ಶಿಕ್ಷಕನಿಗೆ ಶಿಸ್ತುಬದ್ಧವಾಗಿ ಪಾಠವನ್ನು ಕಲಿಸಲು ಸಹಾಯಕವಾಗುವುದು
Answer
D. ಪಾಠಯೋಜನೆ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.