Skip to content
10th Level - Practice App Completely Free · 100K+ Users Install

Kerala PSC Upto SSLC Level Main Examination (LGS, Seaman etc) – Various Previous Question Paper – 122/2021

Practice Mode

Sit all 94 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameUpto SSLC Level Main Examination (LGS, Seaman etc) - Various
Question Paper Code122/2021
Date of Test27 November 2021
Medium of QuestionKANNADA
Exam TypeOMR Examination
Total Questions100
1
ಭಾರತದ ಅತೀ ಎತ್ತರದ ಶಿಖರವಾಗಿರುವ ಗಾಡ್ಎನ್ ಆಸ್ಟಿನ್ ಈ ಕೆಳಗಿನ ಯಾವ ಪರ್ವತ ಶ್ರೇಣಿಯಲ್ಲಿದೆ ?
Answer
C. ಕಾರರೋರಮ್
2
ಈ ಕೆಳಗಿನವುಗಳಲ್ಲಿ ಸಿಂಧೂ ನದಿಯ ಉಪನದಿ ಯಾವುದು?
Answer
C. ಪಾಕಿಸ್ಥಾನ 0) ಮ್ಯಾನ್ಸಾರ್ 4. ಈ ಕೆಳಗಿನವುಗಳಲ್ಲಿ ಭಾರತದ ಅತೀ ಹೆಚ್ಚಿನ ಉಬ್ಬರ-ಇಳಿತ (ಟೈಡಲ್)ಗಳ ರಾಜ್ಯ ಯಾವುದು 7 A) ಕೇರಳ 8) ತಮಿಳುನಾಡು C) ಗುಜರಾತ್
3
ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡ ಅತೀ ದೊಡ್ಡ ರಾಷ್ಟ್ರ ಯಾವುದು ?
Answer
B. ಚೀನಾ
4
ಈ ಕೆಳಗಿನವುಗಳಲ್ಲಿ ಭಾರತದ ಅತೀ ಹೆಚ್ಚಿನ ಉಬ್ಬರ-ಇಳಿತ (ಟೈಡಲ್)ಗಳ ರಾಜ್ಯ ಯಾವುದು ?
Answer
Question Cancelled
5
ಕೇರಳದ ಯಾವ ನದಿಯು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಣೆಕಟ್ಟುಗಳನ್ನು ಹೊಂದಿದೆ ?
Answer
B. ಪೆರಿಯಾರ್
6
ಕೇರಳದಲ್ಲಿ ಪಶ್ಚಿಮಕ್ಕೆ ಹರಿಯುವಂತಹ ನದಿಗಳ ಸಂಖ್ಯೆ ಎಷ್ಟು?
Answer
A. 41
7
ದಕ್ಷಿಣ ಭಾಗೀರಥಿ ಎಂದು ಕರೆಯಲ್ಪಡುವ ನದಿ ಯಾವುದು ?
Answer
C. ಭಾರತಪು್ರಳ
8
ಭಾಕ್ರಾನಂಗಲ್ ಅಣೆಕಟ್ಟು ಯಾವ ನದಿಯ ಮೇಲಿದೆ ?
Answer
B. ಸಟ್ಲಜ್
9
ಕೇರಳದ ಯಾವ ವನ್ಯಜೀವಿ ಅಭಯಾರಣ್ಯವು ಮರದ ಹೆಸರನ್ನು ಹೊಂದಿದೆ ?
Answer
D. ಚೆಂತರುಣಿ ವನ್ಯಜೀವಿ ಅಭಯಾರಣ್ಯ
10
ಕೆಳಗಿನ ಯಾವ ಜಿಲ್ಲೆಯು ಯಕ್ಷಗಾನ ಕಲೆಗೆ ಪ್ರಸಿದ್ಧವಾಗಿದೆ ?
Answer
A. ಕಾಸರಗೋಡು
11
"ಭಾರತದ ನವೋದಯ ಪಿತಾಮಹ '' ಎಂದು ಯಾರನ್ನುಕರೆಯುತ್ತಾರೆ ? ;
Answer
C. ರಾಜಾರಾಮ್ ಮೋಹನ್ ರಾಯ್
12
'ಯಾವ ಪರಿಸ್ಥಿತಿಯಿಂದಾಗಿ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಬೇಕಾಯಿತು?
Answer
B. ಚೌರಿ - ಚೌರ ಘಟನೆ
13
ಕೇರಳದಲ್ಲಿ ಪಶ್ಚಿಮಕ್ಕೆ ಹರಿಯುವಂತಹ ನದಿಗಳ ಸಂಖ್ಯೆ ಎಷ್ಟು ?
Answer
A. 41
14
ದಕ್ಷಿಣ ಭಾಗೀರಥಿ ಎಂದು ಕರೆಯಲ್ಪಡುವ ನದಿ ಯಾವುದು?
Answer
B. ಪಂಪಾ
15
/21 - 20. "Lie ಕಾಲ್ ಕೋಡಿ ಮಲಯಾಳಿಕಲ್' ಪುಸ್ತಕವನ್ನು ಬರೆದವರು ಯಾರು?
Answer
Question Cancelled
16
ಬತ ಟ್ರ ಹಾ ಪ
Answer
D. ಮೇಲಿನ ಯಾವುದೂ ಅಲ್ಲ 23. ಬಂಗಾಲದ ನೀಲಿ ಕೃಷಿಗರ ಕ್ರೂರ ಶೋಷಣೆಯನ್ನು ವರ್ಣಿಸಿದ ದೀನ ಬಂಧು ಮಿತ್ರರ ನಾಟಕದ ಹೆಸರೇನು? A) ಆನಂತಮಠ 5) ನೀಲ್ದರ್ಪನ್ 0) ಭಾರತ್ಮಾತ್ 0) ನಿಬಂಧಮಾಲ 24. ಕೇಂದ್ರದ ಪ್ರಸ್ತುತ ಕಾನೂನು ಮತ್ತು ನ್ಯಾಯ ಮಂತ್ರಿ ಯಾರು? A) ಕಿರಣ್ ರಿಜಿಜು 8) ನಿರ್ಮಲಾ ಸೀತಾರಾಮನ್ 0) ಅರ್ಜುನ್ ಮುಂಡ 0) ನಿತಿನ್ ಗಡ್ಡರಿ
17
ಪ್ರಸ್ತುತ ಲೋಕಸಭಾ ಅಧ್ಯಕ್ಷ ಯಾರು?
Answer
C. ಸೋಮನಾಥ್ ಚಾಟರ್ಜಿ
18
if a _ e_ io a, ಶೆ Se ಈಗಾ. ಓಟ್ ಕಾಚಾ ರ de! oF
Answer
Question Cancelled
19
ಈ ಕೆಳಗಿನವುಗಳಲ್ಲಿ ಅಲ್ಯುಮಿನಿಯಂ ಅದಿರು ಯಾವುದು ?
Answer
C. ಬಾಕ್ಸೈಟ್
20
ಅನುಚ್ಚೇದ - 21ல 30 ಭಾರತೀಯ ಸಂವಿಧಾನವು ಔಪಚಾರಿಕವಾಗಿ ಯಾವಾಗ ಸ್ವಾಪನೆಗೊಂ ಡಿತು? ಅ
Answer
A. 26 ಜನವರಿ 1950
21
ಸಂವಿಧಾನದ ಯಾವ ಭಾಗವು ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದೆ
Answer
C. 4ಎ
22
ಭಾರತದಲ್ಲಿ ಕಾನೂನಿನ ಅತ್ಯುನ್ನತ ನ್ಯಾಯಾಲಯ ಯಾವುದು ?
Answer
C. ಸರ್ವೋಚ್ಚ ನ್ಯಾಯಾಲಯ
23
ಬಂಗಾಲದ ನೀಲಿ ಕೃಷಿಗರ ಕ್ರೂರ ಶೋಷಣೆಯನ್ನು ವರ್ಣಿಸಿದ ದೀನ ಬಂಧು ಮಿತ್ರರ ನಾಟಕದ ಹೆಸರೇನು ?
Answer
B. ನೀಲ್ ದರ್ಪನ್
24
ಕೇಂದ್ರದ ಪ್ರಸ್ತುತ ಕಾನೂನು ಮತ್ತು ನ್ಯಾಯ ಮಂತ್ರಿ ಯಾರು ?
Answer
A. ಕಿರಣ್ ರಿಜಿಜು
25
ಪ್ರಸ್ತುತ ಲೋಕಸಭಾ ಅಧ್ಯಕ್ಷ ಯಾರು ?
Answer
D. ಓಮ್ ಬಿರ್ಲಾ
26
ಈ ಕೆಳಗಿನವರಲ್ಲಿ ಸತ್ಯಶೋಧಕ ಸಮಾಜವನ್ನು ಮುನ್ನಡೆಸಿದ ಸಾಮಾಜಿಕ ಸುಧಾರಕ ಯಾರು ?
Answer
D. ಜ್ಯೋತಿಬಾ ಫುಲೆ
27
ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಮ್ ಪತ್ರಿಕೆಯನ್ನು ಮುನ್ನಡೆಸಿದವರು ಯಾರು ?
Answer
A. ಲಾಲಾ ಲಜಪತ್ ರಾಯ್
28
ಯಾವ ಒಪ್ಪಂದದ ಮೂಲಕ ಬ್ರಿಟಿಷರು ಟಿಪ್ಪು ಸುಲ್ತಾನನಿಂದ ಮಲಬಾರನ್ನು ಪಡೆದರು ?
Answer
B. 1792ರ ಶ್ರೀರಂಗಪಟ್ಟಣದ ಒಪ್ಪಂದ
29
6-14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣವು ಒಂದು ಮೂಲಭೂತ ಹಕ್ಕು ಎಂಬ ಎಂಬ Gee ಸಂವಿಧಾನದ ಯಾವ ಅನುಚ್ಛೇದ ಒಳಗೊಂಡಿರುತ್ತದೆ ?
Answer
D. ಅನುಚ್ಛೇದ —212 30. ಭಾರತೀಯ ಸಂವಿಧಾನವು ಔಪಚಾರಿಕವಾಗಿ ಯಾವಾಗ ಸ್ಥಾಪನೆಗೊಂಡಿತು 9 A) 26 ಜನವರಿ 1950 B) 26 ನವೆಂಬರ್ 1949 C) 15 ಆಗಸ್ಟ್ 1947 D) 9 ಡಿಸೆಂಬರ್ 1946 31. ಬಾಸಲ್ ಇವಾಂಜೆಲಿಕಲ್ ಮಿಶನ್ ಎಂಬ ಶಿಕ್ಷಣಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದ ಕ್ರಿಶ್ಚಿಯನ್ ಮಿಶನರಿ ತಂಡವು ಕೇರಳದ ಯಾವ ಭಾಗವನ್ನು ಕೇಂದ್ರೀಕರಿಸಿತ್ತು ? 1 A) ಕೊಚ್ಚಿನ್ B) ತಿರುವಿತಾಮ್ಯೂರ್ 0) ಮಲಬಾರ್ 0) ತಿರುವನಂತಪುರಮ್ A) ಸಾಂವಿಧಾನಿಕ ಪರಿಹಾರದ ಹಕ್ಕು B) ಸಾಂಸ್ಕೃತಿಕ ಮತ್ತು ಶೈಕ್ಟಣಿಕ ಹಕ್ಕು C) ಶೋಷಣೆಯ ವಿರುದ್ದದ ಹಕ್ಕು 0) ಸ್ವಾತಂತ್ರ 'ದಹಕ್ಕು 33. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರು ಮುನ್ನಡೆಸಿದ ಪ್ರಥಮ ದೇಶೀಯ ಚಳುವಳಿ ಯಾವುದು? A) ಚಂಪಾರನ್ ನೀಲಮ್ ರೈತರ ಮುಷ್ಕರ 8) ಅಹಮದಾಬಾದ್ ಬಟ್ಟೆ ಗಿರಣಿ ಮುಷ್ಕರ 0) ನಾಗರಿಕ ಕಾನೂನಿನ ಉಲ್ಲಂಘನೆಯ ಮುಷ್ಕರ 0) ಅಸಹಕಾರ ಚಳುವಳಿ ಕ 34. ಈಕೆಳಗಿನವುಗಳಲ್ಲಿ ರಾಜಾರಾಮ್ ಮೋಹನ್ರಾಯ್ರಿಗೆ ಸಂಬಂಧಿಸದೇ ಇರುವ ವಿಷಯ ಯಾವುದು? i, ಸತಿ ರೂಢಿಯನ್ನು ಬಲವಾಗಿ ವಿರೋಧಿಸಿದರು. ii, ಬ್ರಹ್ಮಸಮಾಜವನ್ನು ಸ್ಥಾಪಿಸಿದರು. iii, ಮಹಿಳೆಯರ ಸ್ಥಾನಮಾನವನ್ನು ಮೇಲೆತ್ತುವ ಉದ್ದೇಶದಿಂದ ಮಹಿಳೆಯರ ಆಸ್ತಿ ಹಕ್ಕುಗಳಿಗಾಗಿ ವಾದಿಸಿದರು. iv. ಒಡಿಸ್ತಾದಲ್ಲಿ ಜನಿಸಿದರು. A) i ಮತ್ತು ॥ 8) ಕೇವಲ iv C) ॥ ಮತ್ತು? 0) ಕೇವಲ ॥ A £-
30
122/21 - ௫ ಈ ಕೆಳಗಿನ ಮಲಯಾಳಿಗಳಲ್ಲಿ ಉಪ್ಪಿನ ಸತ್ಯಾಗ್ರಹದ ಅಂಗವಾಗಿ ದಂಡಿಯಾತ್ರೆಯಲ್ಲಿಯಾರೆಲ್ಲ ಭಾಗವಹಿಸಿದ್ದರು? |. ಸಿ. ಕೃಷ್ಣನ್ ನಾಯರ್ ர். ಕುಮಾರನಶನ್ iii, ರಾಘವಪೊದುವಲ್ iv. ಮನ್ನತು ಪದ್ಮನಾಭನ್ A) i, ॥ ಮತ್ತು
Answer
A. ॥ ഓരു
31
ಬಾಸಲ್ ಇವಾಂಜೆಲಿಕಲ್ ಮಿಶನ್ ಎಂಬ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಮಿಶನರಿ ತಂಡವು ಕೇರಳದ ಯಾವ ಭಾಗವನ್ನು ಕೇಂದ್ರೀಕರಿಸಿತ್ತು ?
Answer
C. ಮಲಬಾರ್
32
ಅಲ್ಪಸಂಖ್ಯಾತರ ಹಕ್ಕುಗಳನ್ನು ಬಿಂಬಿಸುವ ಮೂಲಭೂತ ಹಕ್ಕು ಯಾವುದು ?
Answer
B. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
33
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರು ಮುನ್ನಡೆಸಿದ ಪ್ರಥಮ ದೇಶೀಯ ಚಳುವಳಿ ಯಾವುದು ?
Answer
D. ಅಸಹಕಾರ ಚಳುವಳಿ
34
ಈ ಕೆಳಗಿನವುಗಳಲ್ಲಿ ರಾಜಾರಾಮ್ ಮೋಹನ್ ರಾಯ್ರಿಗೆ ಸಂಬಂಧಿಸದೇ ಇರುವ ವಿಷಯ ಯಾವುದು ? i. ಸತಿ ರೂಢಿಯನ್ನು ಬಲವಾಗಿ ವಿರೋಧಿಸಿದರು. ii. ಬ್ರಹ್ಮಸಮಾಜವನ್ನು ಸ್ಥಾಪಿಸಿದರು. iii. ಮಹಿಳೆಯರ ಸ್ಥಾನಮಾನವನ್ನು ಮೇಲೆತ್ತುವ ಉದ್ದೇಶದಿಂದ ಮಹಿಳೆಯರ ಆಸ್ತಿ ಹಕ್ಕುಗಳಿಗಾಗಿ ವಾದಿಸಿದರು. iv. ಒಡಿಸ್ಸಾದಲ್ಲಿ ಜನಿಸಿದರು.
Answer
B. ಕೇವಲ iv
35
ಈ ಕೆಳಗಿನ ಮಲಯಾಳಿಗಳಲ್ಲಿ ಉಪ್ಪಿನ ಸತ್ಯಾಗ್ರಹದ ಅಂಗವಾಗಿ ದಂಡಿಯಾತ್ರೆಯಲ್ಲಿಯಾರೆಲ್ಲ ಭಾಗವಹಿಸಿದ್ದರು? i, ಸಿ. ಕೃಷ್ಣನ್ ನಾಯರ್ ii, ಕುಮಾರನಶನ್ iii, ರಾಘವಪೊದುವಲ್ iv. ಮನ್ನತು ಪದ್ಧನಾಭನ್
Answer
C. i ಮತ್ತು॥
36
ಈ ಕೆಳಗಿನವುಗಳಲ್ಲಿ ರೌಲೆಟ್ ಕಾಯ್ದೆಗೆ ಸಂಬಂಧಿಸಿದ ವಾಕ್ಯಗಳು ಯಾವುವು? ii, ಯಾವುದೇ ಭಾರತೀಯನನ್ನು ವಾರಂಟ್ ಇಲ್ಲದೇ ಬಂಧಿಸಬಹುದು. iii, ಈ ಕಾಯ್ದೆಯು 1909ರಲ್ಲಿ ಜಾರಿಗೆ ಬಂದಿತ್ತು. iV. ವಿಶೇಷ ನ್ಯಾಯಾಲಯದಲ್ಲಿ ಗೌಪ್ಯವಾಗಿ ನ್ಯಾಯವಿಚಾರಣೆ ನಡೆಸಬಹುದು.
Answer
A. i, ii ಮತ್ತು iv
37
1993 ರಿಂದ 2011ರ ವರೆಗೆ ಪ್ರತಿಯೊಂದು ವಲಯದಲ್ಲಿ ಲಭ್ಯವಿದ್ದ ಉದ್ಯೋಗಾವಕಾಶವನ್ನು ಗಮನಿಸಿದರೆ, ಯಾವ ವಲಯದಲ್ಲಿ ಉದ್ಯೋಗಾವಕಾಶವು ಹೆಚ್ಚುತ್ತಿ ದೆ?)
Answer
C. ದ್ವಿತೀಯ ವಲಯ ಮತ್ತು ತೃತೀಯ ವಲಯ
38
ಬಡತನ ರೇಖೆಯ ಕೆಳಗಿರುವ ಆತೀ ಹೆಚ್ಚು ಅನಾನುಕೂಲಕುಟುಂಬಗಳಿಗೆ ಲಾಭದಾಯಕವಾಗುವ ಆಹಾರ ಭದ್ರತೆಯ ಯೋಜನೆ ಯಾವುದು
Answer
A. ಸ್ವರ್ಣಜಯಂತಿ അ ರೋಜ್ಗಾರ್ ಯೋಜನೆ 8) ಅನ್ನಫೂರ್ಣ
39
ಈ ಕೆಳಗಿನ ಯಾವ ಯೋಜನೆಯ ಗುರಿಗಳು ದೇಶದಲ್ಲಿ ಸರಕು ಮತ್ತು ಸೇವೆಗಳ ಒಟ್ಟು ಉತ್ಪಾದನೆಯಲ್ಲಿ ಏರಿಕೆಯನ್ನು ಸೂಚಿಸುತ್ತದೆ ?
Answer
B. ಆರ್ಥಿಕ ಬೆಳವಣಿಗೆ
40
ಅಂತ್ಯೋದಯ ಅನ್ನ ಯೋಜನೆ 42 2020 — 21൮ ನೀತಿ ಆಯೋಗ್ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಅಗ್ರಸ್ಥಾನವನ್ನು ಪಡೆದ ರಾಜ್ಯ ಯಾವುದು?
Answer
C. ಆಂಧ್ರಪ್ರದೇಶ
41
ಬಡತನ ರೇಖೆಯ ಕೆಳಗಿರುವ ಅತೀ ಹೆಚ್ಚು ಅನಾನುಕೂಲ ಕುಟುಂಬಗಳಿಗೆ ಲಾಭದಾಯಕವಾಗುವ ಆಹಾರ ಭದ್ರತೆಯ ಯೋಜನೆ ಯಾವುದು ?
Answer
D. ಅಂತ್ಯೋದಯ ಅನ್ನ ಯೋಜನೆ
42
, 2020 —210 ನೀತಿ ಆಯೋಗ್ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಅಗ್ರಸ್ಥಾನವನ್ನು ಪಡೆದ ರಾಜ್ಯ ಯಾವುದು?
Answer
B. ಕೇರಳ
43
2020 — 21 ರಲ್ಲಿ ಜಿ.ಡಿ.ಪಿ. ಬೆಳವಣಿಗೆಯ ವಿಷಯದಲ್ಲಿ ಯಾವ ವಿಭಾಗವು ಮುಂದಿದೆ?
Answer
A. ಸೇವಾ ವಿಭಾಗ
44
ಕೆಳಗಿನವುಗಳಲ್ಲಿ ತಪ್ಪು ಜೋಡಿ ಯಾವುದು ?
Answer
A. ತಿರಾಯುಮ್ ಚುಳಿಯುಮ್ — ಸಚ್ಚಿದಾನಂದನ್
45
, ಸರಿಯಾದ ಪದ್ಧತಿ ಶ್ರೇಣಿ ಯಾವುದು?
Answer
C. 1024 ಕಿಲೋಬೈಟ್ = 1 ಮೆಗಾಬೈಟ್; 1024 ಮೆಗಾಬೈೆಟ್ = 1 ಗಿಗಾಬ್ಭೆಟ್; 1024 ಗಿಗಾಬೈಟ್ = 1 ಟಿಗಾಬೈಟ್
46
ಏಲಿಯನ್ ಥಾಮ್ಸನ್ ಕುರಿತು ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಯಾವುದು ?
Answer
D. ಒಲಂಪಿಕ್ಸ್ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದ ಪ್ರಪ್ರಥಮ ಮಹಿಳೆ.
47
ಕೆಳಗಿನ ಕೋಷ್ಟಕವನ್ನು ಗಮನಿಸಿ, ಸರಿಯಾದ ಹೇಳಿಕೆಯನ್ನು ಗುರುತಿಸಿ. ಪಿ.ಎಚ್. ಮಟ್ಟ: ಬೂದಿ = 5; ಚಹಾ = 4; ಕುಡಿಯುವ ನೀರು = 8; ಸಾಬೂನು = 11.
Answer
B. ಕುಡಿಯುವ ನೀರು ಕ್ಷಾರ (ಆಲ್ಕಲೈನ್) ಗುಣವನ್ನು ತೋರಿಸುತ್ತದೆ.
48
ನೃತ್ಯದ ಯಾವ ಶೈಲಿಯನ್ನು ಚಲಿಸುವ ಕವನ (ಮೂವಿಂಗ್ ಪೋಯೆಟ್ರಿ) ಎಂದು ಕರೆಯುತ್ತಾರೆ ?
Answer
B. ಭರತನಾಟ್ಯ
49
ಮಿಂಡೇ ನೇಟ ಎಂದು ಮೂಲತಃ ಯಾವ ಕ್ರೀಡಯನ್ನು ಕರಿಯಲಾಗಿತ್ರ
Answer
C. ವಾಲಿಬಾಲ್
50
2021ರಲ್ಲಿ ಡಾ. ಧನಂಜಯ್ ದಿವಾಕರ್ ಸಚ್ದೀವ್ರಿವಿದಿ)ಿ Cw ಕೈಲು eee
Answer
A. ಬುಡಕಟ್ಟು ವಾಸಿಗಳಿಗೆ ಆರೋಗ್ಯ ಸೇವೆ
51
ಜಾಗತಿಕ ಉಷ್ಣತೆಯ ಕುರಿತು ಎಚ್ಚರಿಕೆ ನೀಡುವ ಐ.ಪಿ.ಸಿ.ಸಿ. BNO ayeter ee
Answer
B. ಇಂಟರ್-ಗವರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್
52
ಕೋವಿಡ್-19 ಸಂದರ್ಭದಲ್ಲಿ ಕೇರಳದ ಸಾರ್ವಜನಿಕ ಸೂಚಿನಾ (೨ಕ್ಷಣ) ಇಲಾ ಟಟ ಅಜರ ರಾಸ ಸ ಚಾನೆಲ್ನಲ್ಲಿ ಆರಂಭಿಸಿದ ಶಿಕ್ಷಣ ಕಾರ್ಯಕ್ರಮಗಳು ಯಾವುವು?
Answer
B. ಫಸ್ಟ್ ಬೆಲ್ 2.0
53
, ಮಾನವ ಶರೀರದ ಕಠಿಣ ಭಾಗ ಯಾವುದು?
Answer
C. ಇನಾಮೆಲ್
54
ಇಂಟರ್ನ್ಯಾಶನಲ್ ಪ್ಯಾನಲ್ ಆಫ್ ಕ್ಲೈಮೇಟ್ ಚೇಂಜ್ ಕೋವಡ್-19 ಸಂದರ್ಭದಲ್ಲಿ ಕೇರಳದ ಸಾರ್ವಜನಿಕ ಸೂಚನಾ (28; ಣ) ಇಲಾಖೆಯು ಜೂನ್ 2021 od) രത് ಇ ಚಾನೆಲ್ನಲ್ಲಿ ಆರಂಭಿಸಿದೆ ಶಿಕ್ಷಣ ಕಾರ್ಯಕ್ರಮಗಳು ಯಾವುವು ? A) ಕಿಲಿಕೊಂಚಲ್ 0.2
Answer
A. ಫಸ್ಟ್ಬೆಲ್20...
55
` 55. ಪವಿತ್ರಾ ಎಂಬುದು ಯಾವ ಬೆಳೆಯ ಮಿಶ್ರತಳಿ ಆಗಿದೆ?
Answer
B. ಭತ್ತ
56
ಸೈರಂಧ್ರಿವನವೆಂದೂ ಕರೆಯಲ್ಪಡುವ ರಾಷ್ಟ್ರೀಯ ಉದ್ಯಾನ ಯಾವುದು?
Answer
D. ಸೈಲೆಂಟ್ ವ್ಯಾಲಿ
57
ಆವಾಸಸ್ಥಾನದ ಕುರಿತು ಇರುವ ಸರಿಯಾದ ಹೇಳಿಕೆ ಯಾವುದು ? i, ಆವಾಸಸ್ಥಾನವು ಜೈವಿಕ ಹಾಗೂ ನಿರ್ಜೀವಿ ಅಂಶಗಳಿಂದ ಕೂಡಿಕೊಂಡಿರುತ್ತದೆ. | ॥, ಆವಾಸಸ್ಥಾನವೆಂದರೆ ಜೀವವುಳ್ಳವುಗಳು ಮತ್ತು ಅವುಗಳ ಪರಿಸರದ ನಡುವಿನ ಸಂಬಂಧಗಳ ಅಧ್ಯಯನ. iii, ಒಂದು ಜೀವಿಯು ಬದುಕುವ ಪ್ರಾಕೃತಿಕ ಪರಿಸರವನ್ನು ಆವಾಸಸ್ಥಾನವೆಂದು ಕರೆಯಲಾಗಿದೆ. iv. ಒಂದು ಆವಾಸಸ್ಥಾನದ ಆಹಾರ ಸರಪಳಿಯ ಮೊದಲ ಕೊಂಡಿಯು ಎಂದಿಗೂ ಮಾಂಸಾಹಾರಿಯಾಗಿರುತ್ತದೆ.
Answer
C. ಮತ್ತು॥ ಸರಿ
58
ಯಾವ ರಾಷ್ಟ್ರದಲ್ಲಿ ಕೋವಿಡ್ - 19 ಪ್ರಪ್ರಥಮವಾಗಿ ವರದಿಯಾಗಿತ್ತು?
Answer
C. ಚೀನಾ
59
ಯಾವ ರಾಷ್ಟ್ರವು 2021ರ ಪರಿಸರ ದಿನ ಆಚರಣೆಯ ಅತಿಥೇಯವನ್ನು ವಹಿಸಿಕೊಂಡಿದೆ ?
Answer
A. ಪಾಕಿಸ್ಥಾನ
60
ಲೆನ್ಸ್ ತಯಾರಿಸಲು ಯಾವ ವಿಧದ ಗಾಜನ್ನು ಉಪಯೋಗಿಸಲಾಗುತ್ತದೆ ?
Answer
A. ಫ್ಲಿಂಟ್ ಗಾಜು
61
100°C ಎಂದರೆ ಎಷ್ಟು ಫ್ಯಾರನ್ಹೈಟ್ ?
Answer
C. 212° F
62
ಸಂಪರ್ಕದಲ್ಲಿರುವ ಎರಡು ವಸ್ತುಗಳ ನಡುವಿನ ಚಲನೆಯನ್ನು ತಡೆಯುವ ಶಕ್ಕಿ ಯಾವುದು )
Answer
A. ಘರ್ಷಣಾ ಬಲ
63
ದ್ರವ್ಯ ಪೆಟ್ರೋಲಿಯಮ್ ಅನಿಲದಲ್ಲಿನ ಪ್ರಧಾನ ಘಟಕ ಯಾವುದು?
Answer
B. ಬ್ಯುಟೇನ್
64
ಜೋಸೆಫ್ ಪ್ರಿಸ್ಸೀಯವರು ಯಾವ ವಸ್ತುವಿನಿಂದ ಪ್ರಥಮ ಬಾರಿಗೆ ಆಮ್ಲಜನಕವನ್ನು ತಯಾರಿಸಿದರು
Answer
D. ಮರ್ಕ್ಯೂರಿಕ್ ಆಕ್ಸೈಡ್
65
ವೀನಸ್ ಅಧ್ಯಯನಕ್ಕೆಂದು ಯುರೋಪಿಯನ್ ಬಾಹ್ಯಾಕಾಶ (ಸ್ಟೇಸ್) ಏಜೆನ್ಸಿಯು ಆರಂಭಿಸಿದ ನಿಯೋಗ (ಮಿಷನ್) ಯಾವುದು?
Answer
A. ಎನ್-ವಿಶನ್
66
ಸಿವಿಲ್ ಇಂಜಿನಿಯರ್ಗಳ ಲಂಡನ್-ಮೂಲದ ಸಂಸ್ಥೆಯು ಪ್ರಶಸ್ತಿ ನೀಡುವ ಬ್ರೂನೆಲ್ ಪದಕಕ್ಕೆ ಯಾವ ಯೋಜನೆಯು ಅರ್ಹವಾಗಿದೆ ?
Answer
B. ಮಂಗದೇಚು ಜಲ ವಿದ್ಯುತ್ ಯೋಜನೆ
67
ನೀರಿನ ಮೂಲಕ ಹರಡುವ ರೋಗಗಳು ಯಾವುವು ? i, ಹೆಪಟೈಟಿಸ್ ಎ ॥. ಹೆಪಟೈಟಿಸ್ ಬಿ ॥. ಹೆಪಟೈಟಸ್ ಇ iv. ಲೆಪ್ಪೊಸ್ಸೈರೋಸಿಸ್
Answer
D. i, ॥ ಮತ್ತು iv
68
ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗ ಯಾವುದು?
Answer
C. ಮೇಲಿನ ಎರಡೂ
69
ನಿರ್ಜಲೀಕರಣದಲ್ಲಿ ಏನನ್ನು ನೀಡಲಾಗುತ್ತದೆ ?
Answer
C. ಒ.ಆರ್.ಎಸ್.
70
ಆರ್ದ್ರಮ್ ನಿಯೋಗದ ಉದ್ದೇಶವೇನು ?
Answer
A. ಹೊರರೋಗಿ ಸ್ನೇಹಿ ಆರೋಗ್ಯ ಆರೈಕೆ
71
ಶುದ್ಧ ನೀರಿನ ಪಿ.ಎಚ್. ಮೌಲ್ಯ ಎಷ್ಟಾಗಿರುತ್ತದೆ ?
Answer
B. ಪಿ.ಎಚ್.
72
ಮಾನವ ಶರೀರದಲ್ಲಿರುವ ಪರಾವಲಂಬಿ ಯಾವುದು?
Answer
B. ಹೇನು
73
ಅಶ್ವಮೇಥಮ್ ಆಂದೋಲನವು ಯಾವುದಕ್ಕೆ ಸಂಬಂಧಿಸಿದ್ದಾಗಿದೆ ?
Answer
D. ಕುಷ್ಠರೋಗ
74
ಕನ್ಸೋಲ್ ಚಿಕಿತ್ಸೆಯನ್ನು ಯಾರಿಗೆ ನೀಡಲಾಗುತ್ತದೆ ?
Answer
B. ಹಾಸಿಗೆ ಹಿಡಿದ ರೋಗಿಗಳಿಗೆ
75
ಇನ್ನುಲಿನ್ ಕೊರತೆಯಿಂದಾಗಿ ಉಂಟಾಗುವ ರೋಗ ಯಾವುದು?
Answer
A. ಸಕ್ಕರೆ ಕಾಯಿಲೆ
76
ವಿಟಮಿನ್ಗಳ ಕೊರತೆಯಿಂದಾಗಿ ಬರುವ ದೃಷಿಹೀನತೆ
Answer
C. ರಾತ್ರಿ ಅಂಧತ್ವ
77
ಭಾರತದ ಪ್ರಸ್ತುತ ಆರೋಗ್ಯ ಸಚಿವ ಯಾರು?
Answer
B. ಶ್ರೀ ಮನ್ನುಖ್ ಮಾಂಡವೀಯ
78
ಈ ಕೆಳಗಿನ ಕೋವಿಡ್ - 19 ವ್ಯಾಕ್ಸಿನ್ಗಳಲ್ಲಿ ಭಾರತದಲ್ಲಿ ಅಭಿವೃದ್ಧಿಯಾದ ವ್ಯಾಕ್ಷಿನ್ ಯಾವುದು |, ಕೋವ್ಯಾಕ್ಲಿನ್ li, ಕೋವಿಶೀಲ್ಡ್ iil. ಫೃಜರ್ iv. ಸ್ಟುಟ್ಟಿಕ್ V
Answer
A. i ಮತ್ತು॥
79
2021ರಲ್ಲಿ ಕೇರಳದಲ್ಲಿ ಹೊಸತಾಗಿ ಉದ್ಗಮಿಸಿದ ರೋಗ ಯಾವುದು?
Answer
C. ಸಿಕ್ಕ
80
2020ರಲ್ಲಿ ಕೇರಳವು ಯುನೈಟೆಡ್ ನೇಶನ್ಸ್ಗಳಿಂದ ಪಡೆದ ಪ್ರಶಸ್ತಿ ಯಾವುದು?
Answer
A. ಜೀವನ ಕ್ರಮ ರೋಗ ನಿಯಂತ್ರಣ
81
2+2x2+2(2—-2)+(-2)=
Answer
B. 4
82
2, 5,9... ಈ ಶ್ರೇಣಿಯ 10ನೆಯ ಪದ ಮತ್ತು 9ನೆಯ ಪದಗಳ ನಡುವಿನ ವ್ಯತ್ಯಾಸವಷ್ಟು ?
Answer
A. 11
83
ಈ ಕೆಳಗಿನವುಗಳಲ್ಲಿ 3ರ ಅಪವರ್ತವಲ್ಲದ ಸಂಖ್ಯೆ ಯಾವುದು?
Answer
A. 73
84
a= x? + 2y ಮತ್ತು b = 24 + 4y ಆಗಿರುವಾಗ — Oe 3x* + 6y"
Answer
D. a
85
, ಭಿನ್ನವಾದುದನ್ನುಕಂಡುಹಿಡಿಯಿರಿ. 10+4 14-0 14130 1440
Answer
C. 14x90
86
0, 1,2,3 ಈ ಸಂಖ್ಯೆಗಳನ್ನು ಬಳಸಿಕೊಂಡು 4 ಅಂಕೆಯ ಎಷ್ಟು ಸಮಸಂಖ್ಯೆಗಳನ್ನು ಬರೆಯಬಹುದು ?
Answer
Question Cancelled
87
ಸಾಂಕೇತಿಕ ಭಾಷೆಯಲ್ಲಿ RECTANGLE &) SBDQBKHIF ಎಂದು ಬರೆಯಬಹುದಾದಕೆ, ಇದೇ ಸಾಂಕೇತಿಕ ಭಾಷೆಯಲ್ಲಿ PENTAGON ನ್ನು ಹೇಗೆ ಬರೆಯಬಹುದಾಗಿದೆ ?
Answer
D. QBOQBDPK
88
ದಿಯ ಅಜ್ಜನ ವಯಸ್ಸು ದಿಯ ವಯಸ್ಸಿನ ವರ್ಗ ಆಗಿದೆ. ಆರು ವರ್ಷಗಳ ನಂತರ ಅಜ್ಜನ ವಯಸ್ಸು ದಿಯ ವಯಸ್ಸಿಗಿಂತ 5 ಪಟ್ಟು ಹೆಚ್ಚಿಗೆ ಆಗಿರುತ್ತದೆ. ಹೀಗಿರುವಾಗ Dow ವಯಸ್ಸೆಷ್ಟು ?
Answer
B. 8
89
, ಒಂದು ಸಂಖ್ಯೆಯ 100 ನೆಯ ಸ್ಥಾನದ ಅಂಕೆಯು ಅದರ ಏಕ ಸ್ಥಾನದ ಅಂಕೆಗಿಂತ ಮೂರು ಪಟ್ಟು ಹೆಚ್ಚಿಗೆ ಆಗಿದೆ ಮತ್ತು 10ನೆಯ ಸ್ಥಾನದ ಅಂಕೆಯು ಏಕ ಸ್ಥಾನದ ಅಂಕೆಗಿಂತ ಎರಡು ಪಟ್ಟು ಹೆಚ್ಚಿಗೆ ಆಗಿದೆ. ಏಕ ಸ್ಥಾನದ ಅಂಕೆಯು ಅವಿಭಾಜ್ಯ ಸಮ ಸಂಖ್ಯೆಯಾಗಿದೆ. ಆ ಸಂಖ್ಯೆ ಯಾವುದು?
Answer
C. 642
90
P + Q ಎಂದರೆ ಮತ್ತು ೦ ಗಂಡಹೆಂಡತಿ. P x ೧ ಎಂದರೆ P ನ ತಂದೆ ೦. - ೦ ಎಂದರೆ ಮತ್ತು Q ಸಹೋದರರು. ಔಯ ಅಜ್ಜ " ಎಂದು ಹೇಗೆ ಬರೆಯಬಹುದು?
Answer
C. ExB-AxF
91
-14+5-24+4-34+3-442=
Answer
A. 4
92
66 ಕಿಲೋಮೀಟರ್ ಪ್ರತಿ ಗಂಟೆಯ ಸರಾಸರಿ ವೇಗದಲ್ಲಿ ಚಲಿಸುತ್ತಿರುವ ಕಾರ್ 2 ಗಂಟೆ ಮತ್ತು 10 ನಿಮಿಷಗಳಲ್ಲಿ ಎಷ್ಟು ದೂರ ಚಲಿಸುತ್ತದೆ ?
Answer
D. 200
93
ಒಂದು ಸಂಖ್ಯೆಯ ವರ್ಗಮೂಲವನ್ನು 2ರಿಂದ ಗುಣಿಸಿದಾಗ ವರ್ಗ 100 ದೊರೆಯುತ್ತದೆ. ಆ ಸಂಖ್ಯೆ ಯಾವುದು?
Answer
C. 25
94
ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ75 ರೂಪಾಯಿಗಳಿಂದ 100 ರೂಪಾಯಿಗಳಿಗೆ ಏರಿದಾಗ, ತಿಂಗಳಿಗೆ ಇಂಧನಕ್ಕೆಂದು 3,000 ರೂಪಾಯಿಗಳನ್ನು ತೆಗೆದಿಡುವ ಒಬ್ಬ ವ್ಯಕ್ತಿಯು ಇಂಧನದ ಬೆಲೆ ಏರಿಕೆಯನ್ನು ತಪ್ಪಿಸಲು ಪೆಟ್ರೋಲ್ ಖರೀದಿಯನ್ನುಎಷ್ಟು ಲೀಟರ್ ಕಡಿಮೆ ಮಾಡಬೇಕು?
Answer
B. 10
95
cer 8 16 32 3
Answer
A. —
96
af 0.01, 0.010, 0.0101, ನ ಈ ಶ್ರೇಣಿಯಲ್ಲಿ ಭಿನ್ನ ಸಂಖ್ಯೆ ಯಾವುದು
Answer
C. 0.0161
97
0.01, 0.010, 0.0101, —- ಈ ಶ್ರೇಣಿಯಲ್ಲಿ ಭಿನ್ನಸಂಖ್ಯೆ ಯಾವುದು ?
Answer
Question Cancelled
98
32 ಮೀಟರ್ ಉದ್ದ ಇರುವ ಮತ್ತು 26 ಮೀಟರ್ ಉದ್ದಇರುವ ಎರಡು ಕಬ್ಬಿಣದ ರಾಡ್ಗಳನ್ನು ಒಬ್ಬ ವ್ಯಕ್ತಿಯು ಎರಡೂ ರಾಡ್ಗಳು ಸಮಾನ ಉದ್ದವಾಗುವಂತೆ ಕತ್ತರಿಸಿದರೆ, ಅವನಿಗೆ ಲಭಿಸುವ ಒಂದು ರಾಡ್ನ ಗರಿಷ್ಠ ಉದ್ದವಷ್ಟು ?
Answer
Question Cancelled
99
7.2 -3.03-2.002 =
Answer
D. 2.168
100
ಒಂದು ಕುಟುಂಬದ ಐದು ಸದಸ್ಯರ ಸರಾಸರಿ ವಯಸ್ಸು 23 ವರ್ಷಗಳು, ಇವರಲ್ಲಿ ಎಲ್ಲರಿಗಿಂತ ಕಿರಿಯ ವ್ಯಕ್ತಿಯ ವಯಸ್ಸು 11 ವರ್ಷಗಳು. ಕುಟುಂಬದ ಉಳಿದ ವ್ಯಕ್ತಿಗಳ ಸರಾಸರಿ ವಯಸ್ಸೆಷ್ಟು
Answer
A. 26

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.