| Post Name | Upto SSLC Main Exam (Assistant Salesman) - Kerla State Civil Supplies Corporation Ltd |
|---|---|
| Question Paper Code | 128/2021 |
| Category Code | 105/2020 |
| Medium of Question | KANNADA |
| Exam Type | OMR Examination |
| Total Questions | 100 |
1
ರಕ್ತರಹಿತ ಕ್ರಾಂತಿಯ ಮೂಲಕ ಇಂಗ್ಲೆಂಡ್ನಿಂದ ಹೊರಹಾಕಲ್ಪಟ್ಟ ರಾಜ ಯಾರು?
Answer
A. ಜೇಮ್ಸ್ ॥
2
ಭಾರತದಲ್ಲಿ ಇಂಗ್ಲೀಷರ ಮೊದಲ ವ್ಯಾಪಾರ ಸ್ಥಳ ಯಾವುದಾಗಿತ್ತು ?
Answer
D. ಸೂರತ್
3
ಈ ಕೆಳಗಿನ ದೇಶಗಳಲ್ಲಿ ಬೃಹತ್ ಡಚ್ ಕಾಲೊನಿ ಯಾವುದಾಗಿತ್ತು
Answer
C. ಇಂಡೋನೇಶಿಯಾ
4
4. 1857ರಲ್ಲಿ ಲಖ್ನೌನಲ್ಲಿ ಸಿಪಾಯ್ ಮ್ಯುಟಿನಿ ಎಂಬ ದಂಗೆಗಳನ್ನು ಮುನ್ನಡೆಸಿದವರು ಯಾರು ?
Answer
A. ಬೇಗಮ್ ಹಸ್ರತ್ಮಹಲ್
5
2021ರ ಏಶಿಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಎಲ್ಲಿ ನಡೆಯಲಿದೆ?
Answer
Question Cancelled
6
ಸಮುದ್ರ ಮಟ್ಟಕ್ಕಿಂತ ಮೇಲೆ, ನೆಟ್ಟಗೆ ಮೇಲೆ, ಅಡ್ಡವಾಗಿ ಬರೆಯಲ್ಪಡುವ ಕಾಲ್ಪನಿಕ ರೇಖೆಗಳು.
Answer
Question Cancelled
7
ಲೋಕ್ತಕ್ ಸರೋವರ ಯಾವ ರಾಜ್ಯದಲ್ಲಿದೆ?
Answer
B. ಮಣಿಪುರ
8
ಉತ್ತರದ ಬಯಲು ಪ್ರದೇಶಗಳಲ್ಲಿ ಏಪ್ರಿಲ್–ಮೇ ತಿಂಗಳುಗಳಲ್ಲಿ ಬೀಸುವ ಉಷ್ಣಹವೆ ಯಾವುದು?
Answer
A. ಲೂ
9
ಭಾರತದಲ್ಲಿನ ಅತಿ ದೊಡ್ಡ ಕಲ್ಲಿದ್ದಲು ಪ್ರದೇಶ.
Answer
B. ಝರಿಯಾ
10
ಸೇಸ್- ಎಕ್ಸ್ hae)
Answer
A. ಇನ್ಸಿರೇಶನ್
11
ಕೆಳಗಿನವುಗಳಲ್ಲಿ ತಪ್ಪಾದ ವಾಕ್ಯಗಳು ಯಾವುವು? 1) ಸುಸ್ಥಿರ ಅಭಿವೃದ್ಧಿಯು ಪರಿಸರ ಸ್ನೇಹಿಯಾಗಿದೆ. 2) ಸುಸ್ಥಿರ ಅಭಿವೃದ್ಧಿಯು ಸಾಧ್ಯವಾಗಬೇಕಾದರೆ ಅದು ಸಾಂಪ್ರದಾಯಿಕ ಶಕ್ತಿಯ ಮೂಲಗಳನ್ನು ಅವಲಂಬಿಸಬೇಕಾಗಿದೆ. 3) ಸುಸ್ಥಿರ ಅಭಿವೃದ್ಧಿಗಾಗಿ ಉಷ್ಣವಿದ್ಯುತ್ ಯೋಜನೆಗಳನ್ನು ಪ್ರತಿಪಾದಿಸಬೇಕು.
Answer
C. 2 ಮತ್ತು
12
ಹಸಿರು ಆರ್ಥಿಕ ಸಮಾರಂಭಗಳ ಅನುಷ್ಠಾನದ ಕುರಿತು ಸರಿಯಾದ ಸಂಕೇತವನ್ನು ಆಯ್ಕೆ ಮಾಡಿ.
Answer
D. 1, 2 ಮತ್ತು 3 ಸರಿ
13
ಸುವ್ಯವಸ್ಥಿತ ವಿಭಾಗಕ್ಕೆ ಸಂಬಂಧಿಸಿದ ಕೆಳಗಿನ ವಾಕ್ಯಗಳಲ್ಲಿ ಸರಿಯಾದದ್ದು ಯಾವುದು? 1) ಉದ್ಯೋಗಾವಕಾಶದ ಪರಿಸ್ಥಿತಿಗಳು ನಿಶ್ಚಿತವಾಗಿರುತ್ತವೆ. 2) ಸರಕಾರದ ನಿಯಂತ್ರಣ. 3) ಕಡಿಮೆ ಆದಾಯ. 4) ಹಲವಾರು ಸಾಮಾಜಿಕ ಭದ್ರತಾ ಪ್ರಯೋಜನಗಳಿವೆ.
Answer
A. ಕೇವಲ 1, 2 ಮತ್ತು
14
ತೆ
Answer
A. ಕೇವಲ ಮತ್ತು3 ತಪ್ಪು... ಚ ನ್ ಆತು
15
2020 - 21ರ ಆರ್ಥಿಕ ಸಮೀಕ್ಷೆಯನುಸಾರ, ಪ್ರಸ್ತುತ 2021 - 22 ಹಣಕಾಸು ವರ್ಷದಲ್ಲಿ ಭಾರತದ GDP ಬೆಳವಣಿಗೆಯ ದರ ಎಷ್ಟು ಆಗಲಿದೆ?
Answer
B. 11%
16
ಈ ಕೆಳಗಿನವುಗಳಲ್ಲಿ ಯಾವುದನ್ನು ಭಾರತೀಯ ಸಂವಿಧಾನದ ಗುರುತಿನ ದಾಖಲೆ ಎಂದು ಎನ್.ಎ. TWO TOM ವಿವರಿಸಿದರು
Answer
B. ಪರಿಚಯ/ಹಪೀಠಿಕೆ
17
ಭಾರತದ ಸ್ಥಳೀಯ ಅಂಗಗಳಿಗೆ ಸಾಂವಿಧಾನಿಕ ಘನತೆಯನ್ನು ಯಾವ ಸಮಿತಿಯು ಶಿಫಾರಸ್ಸು ಮಾಡಿತು ?
Answer
Question Cancelled
18
ಮೂಲಭೂತ ಗಳನ್ನು ಣೆ ರಕ್ಷಿಸುವುದಕ್ಕಾಗಿ ಆದೇಶಲೇಖಗಳನ್ನು ಹೊರಡಿಸಲು ಯಾವ ಆರ್ಟಿಕಲ್ ಸರ್ವೋಚ್ಛ
Answer
C. ಆರ್ಟಿಕಲ್
19
ಯಾವ ದೇಶ ಸಂವಿಧಾನದ ಪ್ರಭಾವದಿಂದ ಒಂದು ದೇಶದ ನಿರ್ದೇಶಕ ತತ್ವಗಳನ್ನು ಪಡೆಯಲಾಗಿದೆ ?
Answer
A. ಐರ್ಲ್ಯಾಂಡ್
20
ಸರ್ವೋಚ್ಛ ನ್ಯಾಯಾಲಯದ ಪ್ರಸ್ತುತ ಮುಖ್ಯ ನ್ಯಾಯಾಧೀಶ ಯಾರಾಗಿರುವರು ?
Answer
B. ನ್ಯಾಯಾಧೀಶ ಎನ್, ವಿ. ರಮಣ
21
ತ್ರಾವನ್ಕೋರ್ನಲ್ಲಿ ರೈತರ ಮ್ಯಾಗ್ನಾ ಕಾರ್ಟಾ ಎಂದು ಕರೆಯುವ ಭೂ ಕಾನೂನು ಘೋಷಣೆ ಯಾವುದು?
Answer
Question Cancelled
22
ರಾಜ್ಯ ಅನಾಹುತ ನಿರ್ವಹಣೆ ಅಧಿಕಾರದ ಉಪಾಧ್ಯಕ್ಷರು ಯಾರು?
Answer
C. ಹಣಕಾಸು ಸಚಿವ
23
ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚಲು ರಾಜ್ಯ ಸರಕಾರವು ಸಜ್ಜುಗೊಳಿಸಿದ ಯೋಜನೆ
Answer
A. ಆಪರೇಶನ್ ವಾತ್ಸಲ್ಯ
24
ಮಹಿಳಾ ಆಯೋಗದ ರಾಜ್ಯ ಅಧ್ಯಕ್ಷೆ. ಯಾರು?
Answer
B. ಪಿ. ಸತೀದೇವಿ
25
ಮಾನವ ಶರೀರದಲ್ಲಿಇನ್ನುಲಿನನ್ನು ಸ್ರವಿಸುವ ಗಂಥಿ ಯಾವುದು?)
Answer
B. ಮೇದೋಜೀರಕ ಗ್ರಂಥಿ
26
ಪರಿಸರ ಸಂಬಂಧಿ ಸಂಸ್ಥೆಯಾದ IUCN, ಇದರ ಪ್ರಧಾನ ಕಛೇರಿ ಎಲ್ಲಿದೆ?
Answer
C. ಸ್ವಿಟ್ಜರ್ಲ್ಯಾಂಡ್
27
`ಕೋವಿಡ್ ರೋಗಕಾರಕವಾಗಿರುವ ಸಾರ್ಕ್ಕೋವ್ - 2 ಯಾವ ವೈರಾಣುವಿನ ಆನುವಂಶಿಕ ವಿಧವಾಗಿದೆ ?
Answer
A. RNA ವೈರಾಣು
28
BCG ಲಸಿಕೆಯು ಯಾವ ರೋಗದ ವಿರುದ್ಧ ಪ್ರತಿರಕ್ಷಣೆ ನೀಡುತ್ತದೆ ?
Answer
D. tox 29. ಕೇರಳ ಸರಕಾರವು ಸ್ಥಳೀಯ ಅಂಗಗಳಿಗೆ ಘನ ತ್ಯಾಜ್ಯ ವಿಲೇವಾರಿಯಲ್ಲಿ ಶ್ರೇಷ್ಠತೆಗೆ ನೀಡುವ ನೈರ್ಮಲ್ಯದ ಪ್ರಶಸ್ತಿ ಯಾವುದು? ಹಿ) ನೂತನ ಕೇರಳ ಪ್ರಶಸ್ಥಿ 8) ಹರಿತ ಕೇರಳ ಪ್ರಶಸ್ತಿ ೦) ಪರಿಸರ ಸಂರಕ್ಷಣೆ ಕಾರ್ಯ ಪ್ರಶಸ್ತಿ ೧) ಪರಿಸರ-ಸ್ನೇಹಿ ಪ್ರಶಸ್ತಿ
29
ಕೇರಳ ಸರಕಾರವು ಸ್ಥಳೀಯ ಅಂಗಗಳಿಗೆ ಘನ ತ್ಯಾಜ್ಯ ವಿಲೇವಾರಿಯಲ್ಲಿ ಶ್ರೇಷ್ಠತೆಗೆ ನೀಡುವ ನೈರ್ಮಲ್ಯದ ಪ್ರಶಸ್ತಿ ಯಾವುದು?
Answer
Question Cancelled
30
ಒಂದು wan ಹಿಂದಿನ ನೋಟದ ಕನ್ನಡಿಯಾಗಿ ಬಳಸುವ ಪೀನ ಕನ್ನಡಿಯ ಕೇಂದ್ರಬಿಂದುವಿನ ಅಂತರವು 0.5 ಮೀಟರ್ ಆಗಿದೆ. ಅದರ ವಕ್ರತೆಯ ತ್ರಿಜ್ಯವನ್ನು ನಿರ್ಧರಿಸಿ.
Answer
A. 1 ಮೀಟರ್
31
ಧ್ರುವ ಪ್ರದೇಶದಿಂದ ಸಮಭಾಜಕದವರೆಗಿನ ಗುರುತ್ವಾಕರ್ಷಣ ಕ್ಷೇತ್ರದ ಮೌಲ್ಯವು
Answer
B. ಕುಗ್ಗುತ್ತದೆ
32
ಒಂದು ವಸ್ತುವಿನ ಸ್ಥಳಾಂತರಿಕೆಯು ಸಮಯದ ಚದರಕ್ಕೆ ಸರಿ ಪ್ರಮಾಣದ್ದಾಗಿದ್ದರೆ, ಆ ವಸ್ತುವಿನ ಚಲನೆಯು
Answer
C. ವೇಗವರ್ಧನೆಯು ಸಮತೋಲನದಲ್ಲಿರುತ್ತದೆ
33
ಅಷ್ಟಕ ನಿಯಮವನ್ನು ಅನುಸರಿಸದೇ ಇರುವ ಶೂನ್ಮ ಗುಂಪಿನ ಮೂಲಾಂಶ ಯಾವುದು
Answer
Question Cancelled
34
34. ವಜ್ರದಲ್ಲಿಹಳದಿ ಬಣ್ಣವನ್ನುಂಟು ಮಾಡುವ ಮೂಲಾಂಶ ಯಾವುದು ?
Answer
D. ನೈಟ್ರೋಜನ್
35
35, ಒಂದನೆಯ ವಿಶ್ವಯುದ್ಧದಲ್ಲಿರಾಸಾಯನಿಕ ಅಸ್ವವನ್ನಾಗಿ ಯಾವ ಮೂಲಾಂಶವನ್ನು ಬಳಸಲಾಗಿತ್ತು ?
Answer
A. ಕ್ಲೋರಿನ್
36
ಭಾರತದ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದವರಿಗೆ ನೀಡಲ್ಪಡುವ ಅತ್ಯುನ್ನತವಾದ ಪ್ರಶಸ್ತಿ ಯಾವುದು
Answer
B. ದ್ರೋಣಾಚಾರ್ಯ ಪ್ರಶ್ನು
37
ಭಾರತದ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನವನ್ನುನೀಡಿದವರಿಗೆ ನೀಡಲ್ಪಡುವ ಅತ್ಯುನ್ನತವಾದ ಪ್ರಶಸ್ತಿ ಯಾವುದು
Answer
C. ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿ
38
ಗೋವಿಂದನ್ಕುಟ್ಟಿ ಎಂಬ ಪಾತ್ರವು ಎಮ್. ಟಿ. ವಾಸುದೇವನ್ ನಾಯರ್ರ ಯಾವ ಕೃತಿಗೆ ಸಂಬಂಧಿಸಿದೆ?
Answer
D. ಅಸುರವಿತ್ತು
39
ಅಯ್ಯಂಕಳಿ ದೋಣಿ ಸ್ಪರ್ಧೆಯನ್ನು ಯಾವ ಸರೋವರದಲ್ಲಿಆಯೋಜಿಸಲಾಗುತ್ತದೆ?
Answer
A. ವೆಲ್ಲಯನಿಕಾಯಲ್
40
ಟೋಕಿಯೋ ಪ್ಯಾರಾಲಿಂಪಿಕ್ನಲ್ಲಿಎರಡು ಚಿನ್ನದ ಪದಕಗಳನ್ನು ಗೆದ್ದ ಭಾರತದ ಮಹಿಳೆ ಯಾರು ?
Answer
C. ಅವನಿ ಲೆಕ್ಕಾರ
41
2020ರ ಎಳ್ಳುತಚ್ಚನ್ ಪ್ರಶಸ್ತಿಯನ್ನು ಗೆದ್ದವರು ಯಾರು?
Answer
B. ಪೌಲ್ ಸಕರಿಯಾ
42
MAN ಇದರ ವಿಸೃತ ರೂಪ
Answer
C. ಮೆಟ್ರೋಪಾಲಿಟನ್ ಏರಿಯಾ ನೆಟ್ವರ್ಕ್
43
ಮೊಜಿಲ್ಲಾಫ್ಳೈೆರ್ಫಾಕ್ಸ್ ಯಾವುದರ ಉದಾಹರಣೆಯಾಗಿದೆ ?
Answer
A. ಬ್ರೌಸರ್
44
, ಭಾರತೀಯ ಮಹಾಸಮುದ್ರದ ಪ್ರದೇಶದಲ್ಲಿಸಮುದ್ರಯಾನದ ಉದ್ದೇಶದಿಂದ150 ಸ್ಥಳೀಯವಾಗಿ ಅಭಿವೃದ್ಧಿಸಿದ ವ್ಯವಸ್ಥೆಯಾವುದು?
Answer
D. IRNSS
45
ಈ ಕೆಳಗಿನವುಗಳಲ್ಲಿ sede (ವೊಲಟೈಲ್) ಮೆಮೊರಿ ಯಾವುದು?
Answer
B. RAM
46
ವೆಬ್ಸೈಟ್
44, ಭಾರತೀಯ ಮಹುಸಮುದ್ರದ ಪ್ರದೇಶದಲ್ಲಿಸಮುದ್ರಯಾನದ ಉದ್ದೇಶದಿಂದ15೧0 ಸ್ಥಲೀಯವಾಗಿ ಅಭಿವೃದ್ಧಿಸಿದ
ವ್ಯವಸ್ಥೆಯಾವುದು
Answer
C. ಫ್ಲಾಶ್ ಡೈವ್
47
2005ರ ಗೃಹಸಂಬಂಧಿ ಹಿಂಸೆಯನ್ನು ತಡೆಯುವ ಕಾಯ್ದೆಯಡಿ ರಕ್ಷಣಾ ಅಧಿಕಾರಿಯ ಕರ್ತವ್ಯ ಈ ಕೆಳಗಿನವುಗಳಲ್ಲಿ ಯಾವುದು ಆಗಿರುವುದಿಲ್ಲ?
Answer
A. ಸಂಬಂಧಿತ ಸಚಿವಾಲಯಗಳು ಮತ್ತು NGO ಸೇವೆಗಳನ್ನು ಒಗ್ಗೂಡಿಸುವುದು
48
ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಅಧಿಕಾರಾವಧಿ ಎಷ್ಟು?
Answer
Question Cancelled
49
ಉತ್ಪಾದಕರು ಅಥವಾ ಸೇವೆಯನ್ನು ಒದಗಿಸುವವರು ಜಾಹೀರಾತುಗಳ ಮೂಲಕ ದಾರಿತಪ್ಪಿಸಿದರೆ 2019ರ ಬಳಕೆದಾರರ ರಕ್ಷಣಾ ಕಾಯ್ದೆಯನುಸಾರ ಗರಿಷ್ಠ ದಂಡ ಎಷ್ಟು?
Answer
A. 2 ವರ್ಷಗಳವರೆಗೆ ಬಂಧನ ಮತ್ತು 10 ಲಕ್ಷ ರೂಪಾಯಿಗಳ ದಂಡ
50
GO. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಮುಖ್ಯ ಉದ್ದೇಶ ಯಾವುದು? 1. ಹೆಣ್ಣುಮಕ್ಕಳನ್ನು ಬದುಕಿಸುವುದು ಮತ್ತು ರಕ್ಷಿಸುವುದನ್ನು ಖಚಿತಪಡಿಸುವುದು ಟ್ 2. ಹೆಣ್ಣುಮಕ್ಕಳ ವೃತ್ತಿಪರ ತರಬೇತಿಯನ್ನು ಖಚಿತಪಡಿಸುವುದು | 3. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸುವುದು 4. ಲಿಂಗ-ಆಧಾರಿತ ಗರ್ಭಪಾತವನ್ನು ತಡೆಯುವುದು
Answer
D. 1, 3 ಮತ್ತು4
51
ಒಂದು ಪರೀಕ್ಷೆಯಲ್ಲಿ 30% ವಿದ್ಯಾರ್ಥಿಗಳು ಉತ್ತೀರ್ಣರಾದರೆ ಮತ್ತು ಉತ್ತೀರ್ಣರಾದವರ ಸಂಖ್ಯೆ 60 ಆಗಿದ್ದರೆ, ಫೇಲಾದವರ ಸಂಖ್ಯೆ ಎಷ್ಟು
Answer
C. 140
52
ಒಂದು ತ್ರಿಕೋನದ ಕೋನಗಳು 2:3: 4 ಪ್ರಮಾಣದಲ್ಲಿದೆ. ಈ ತ್ರಿಕೋನದ ಬೃಹತ್ ಕೋನ ಮತ್ತು ಅತೀ ಸಣ್ಣ ಕೋನಗಳ ನಡುವಿನ ವ್ಯತ್ಯಾಸವೆಷ್ಟು ?
Answer
C. 40
53
ಒಂದು ಪರೀಕ್ಡೆಯಲ್ಲಿ 30% ವಿದ್ಯಾರ್ಥಿಗಳು ಉತ್ತೀರ್ಣರಾದರೆ ಮತ್ತು ಉತ್ತೀರ್ಣರಾದವರ ಸಂಖ್ಯೆ 60 ಆಗಿದ್ದರೆ,
4 ಫೇಲಾದವರ ಸಂಖ್ಯೆ ಎಷ್ಟು 9
!
Answer
D. 200
54
, 2 ರಿಂದ ಆರಂಭಗೊಂಡ ಮೊದಲು ಸಮ Woe ಇ ನಲಸ ಆ"
Answer
C. 51
55
dag ಪೂರ್ಣ ವರ್ಗವನ್ನು ಪಡಯಲು 1 1 ತ ಕ ನ ಬಾ ಕ5.. "
Answer
A. 56
56
, ಕೆಳಗಿನ ಶ್ರೇಣಿಯಲ್ಲಿಮುಂದಿನ ಸಂಖ್ಯ ಯಾ ( 0, 7, 26, 63, 124, __
Answer
A. 225
57
ಒಂದು ಗಡಿಯಾರದಲ್ಲಿಸಮಯವು eel St ಕೋನ ಎಷ್ಟು?
Answer
D. 130
58
KING = GEJC ಆಗಿದ್ದರ, LORD =
Answer
C. HKNZ
59
A ಯಿಂದ ಒಬ್ಬವ್ಯಕ್ತಿಯು ಟೆ ಅಸಾ ವ್ಯ ಟಕರ್ Dol, anemia 72322 ಸ ಚೆ 1? 66ೆ2ೌ,]ೈ 1 ಕಿಮೀ. ಚಲಿಸಿ 8 ನ್ನು ತಲುಪಿದರೆ, A ಯಿಂದ ಔ ವರೆಗಿನ ಗರಿಷ್ಠ ಅಂತರವೆಷ್ಟು?
Answer
B. 5ಕಿ.ಮೀ.
60
He requested me to help him
Answer
B. aren't | ? cy aml?
61
Choose the appropriate verb to fill in the blank. Every boy and every girl given a packet of chocolates.
Answer
A. was
62
Fill in with appropriate articles. banyan is a kind of fig tree.
Answer
B. The
63
Reeth = °° He said to me, “please help me”.
Answer
D. He requested me to help him [ಕ್ ಫಂ) ಐ ಇ ಈ| ಶಿಶ್ನ ಪಾ eee See eee
64
Choose the passive form of ie ಆಆ ee | know him ;
Answer
B. He is known to me
65
Choose the =a. 1am working hard, 9?
Answer
B. ೩71?
66
, Choose the correctly spelt word.
Answer
C. pronunciation
67
An examiner
Answer
C. An apprentice
meaning of the underlined idiom.
Find the
We are planning a surprise party for ou
son.
Ba careful not to
68
, Choose the correctly spelt word.
Answer
A. pronounciation
69
A person who undergoes training in any trade or OCCUPalt.
Answer
B. A fellow
70
Find the word opposite in meaning to ‘Loquacious’.
Answer
C. Reticent
71
ಸುಖ- ಇದರ ವಿರುದ್ಧಾರ್ಥ ಪದ ಯಾವುದು?
Answer
B. ದುಃಖ
72
ಕೆಳಗಿನ ಗಾದೆಮಾತನ್ನು ಪೂರ್ತಿಗೊಳಿಸಿರಿ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ
Answer
C. ಜಗಳವಿಲ್ಲ
73
ಇಳೆ - ಸಮಾನಾರ್ಥ ಪದ ಯಾವುದು?
Answer
D. ಭೂಮಿ
74
ಕೆಳಗಿನವುಗಳಲ್ಲಿ ಸರಿಯಾದ ಪದವನ್ನು ಗುರುತಿಸಿರಿ.
Answer
C. ಆತ್ಯಾಭಮಾನ
75
, ಮಳೆಗಾಲ- ಈ ಪದವನ್ನು ವಿಂಗಡಿಸಿರಿ.
Answer
D. ಮಳೆ * ಕಾಲ
76
ಗೆಳೆಯನು - ಈ ಪದದಲ್ಲಿ ಪ್ರಯೋಗವಾದ ವಿಭಕ್ಕಿ ಪ್ರತ್ಯಯ ಯಾವುದು?
Answer
A. ಪ್ರಥಮ
77
77. ಕೆಳಗಿನವುಗಳಲ್ಲಿ ನಪುಂಸಕಲಿಂಗಕ್ಕೆ ಉದಾಹರಣೆಯಾಗಿರುವ ಪದ ಯಾವುದು?
Answer
D. ಮರ
78
ಆಕಾಶಕ್ಕೆ ಏಣಿ ಹಾಕು - ಈ ನುಡಿಗಟ್ಟಿನ ಅರ್ಥವೇನು?
Answer
B. ಅಸಾಧ್ಯವಾದ ಕೆಲಸಕ್ಕೆ ಕೈ ಹಾಕು
79
Remember — ಈ ಪದದ ಕನ್ನಡ ಅನುವಾದ ಪದ ಯಾವುದು?
Answer
C. ನೆನಪು
80
2021 CTPDS ನಿಯಂತ್ರಣ ಪದತಿ
82
ಅಂತ್ಯೋದಯ ಅನ್ವಯೋಜನಾ ಎಭಾಗಕ್ಕೆ ಸೇರಿದ ಪಡಿತರ ಚೀಟಿವುಳ್ಳವರು ಪ್ರತಿ ತಿಂಗಳಿಗೆ ಎಷು, ಕಜಿ ಧಾನ್ಯಗಳನ್ನು
ಪಡೆಯಲು ಆರ್ಹರಾಗಿದಾರೆ ಜ್ಯ
Answer
D. 25 ಕೆಜಿ
83
ಕೇರಳ ರಾಜ್ಯದ ಆಹಾರ ಆಯೋಗದ ಮೊದಲ ಅಧ್ಯಕ್ಷರು ಯಾರು?
81
ಕೇರಳದ ಪ್ರಸ್ತುತ ಪಡಿತರ ವ್ಯವಸ್ಥೆಯಾವ ಕಾನೂನಿನಡಿ ಕಾರ್ಯನಿರ್ವಹಿಸುತ್ತಿದೆ ?
Answer
C. 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ
82
ಅಂತ್ಯೋದಯ ಅನ್ನಯೋಜನಾ ಎಭಾಗಕ್ಕೆ ಸೇರಿದ ಪಡಿತರ ಚೀಟಿವುಳ್ಳವರು ಪ್ರತಿ ತಿಂಗಳಿಗೆ ಎಷ್ಟು ಕೆಜಿ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ
Answer
C. 35 ಕೆಜಿ
83
ಕೇರಳ ರಾಜ್ಯದ ಆಹಾರ ಆಯೋಗದ ಮೊದಲ ಅಧ್ಯಕ್ಷರು ಯಾರು?
Answer
A. ಕೆ. ವಿ. ಮೋಹನ್ ಕುಮಾರ್
84
nagd ಗೋದಾಮಿನಿಂದ ಪಡಿತರ ಅಂಗಡಿಗಳಿಗೆ ಆಹಾರ ವಸ್ತುಗಳನ್ನು ಹಂಚಲು ಬಳಕೆಯಾಗುವ ಸಾಫ್ 'ವೇರ್ ಯಾವುದು ?
Answer
D. OMS
85
ಸಂಸ್ಥೆಗಳಿಗೆ ಆಹಾರ ಧಾನ್ಯಗಳನ್ನು ಮಾರಾಟ ಮಾಡುವಾಗ ಸಪೆ ೈ ಕೂ ವಿಧಿಸಲಾಗುವ ದರವೆಷ್ಟು
Answer
D. ಮೇಲಿನ ಯಾವುದೂ ಅಲ್ಲ
86
ಸಪ್ಸೈ ಕೊ ಮಳಿಗೆಗಳಲ್ಲಿ ಮಾರಾಟಕ್ಕೆ ಬಳಸುವ ಸಾಫ್ವೇರ್ ಯಾವುದು?
Answer
C. CMS
87
ಭತ್ತದ ಕೃಷಿಕರಿಂದ ಭತ್ತವನ್ನು ಪಡೆಯಲು ಕೇರಳ ಸರಕಾರವು ಆಯೋಜಿಸಿರುವ ಏಜೆನ್ಸಿಯಾವುದು?
Answer
C. ಸಪ್ಲೈಕೊ
88
ಪಡಿತರ ಗೋದಾಮಿನಿಂದ ಪಡಿತರ ಅಂಗಡಿಗಳಿಗೆ ಆಹಾರ ವಸ್ತುಗಳನ್ನು ಹಂಚಲು ಬಳಕೆಯಾಗುವ ಸಾಫ್ಟ್ವೇರ್ ಯಾವುದು
Answer
B. SCMS
89
ಸಂಸ್ಥೆಗಳಿಗೆ ಆಹಾರ ಧಾನ್ಯಗಳನ್ನು ಮಾರಾಟ ಮಾಡುವಾಗ Ash, ಕೊ ವಿಧಿಸಲಾಗುವ ದರವೆಷ್ಟು?
Answer
B. ಸಗಟುದರ
90
ಸಪ್ಸೈ ಕೊ ಮಳಿಗೆಗಳಲ್ಲಿ ಮಾರಾಟಕ್ಕೆ ಬಳಸುವ ಸಾಫ್ವೇರ್ ಯಾವುದು ?
Answer
B. OMS
91
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಕೇರಳದಲ್ಲಿ ಬಾಗಿಲಿನಿಂದ ಬಾಗಿಲಿಗೆ ಪಡಿತರವನ್ನು ಹಂಚುವ ಅಂಗಡಿಗಳಿಗೆ ಬಳಸುವ ನೋಡಲ್ ಏಜೆನ್ಸಿಯಾವುದು ?
Answer
D. Ax, tA
92
ಸಪ್ಲೈ ಕೊ ಇದರ ಅಂಗ ಸಂಸ್ಥೆಯಾಗಿರುವ ಆಹಾರ ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಷತ್ತು ಎಲ್ಲಿಸ್ಥಾಪನೆಗೊಂಡಿದೆ ?
Answer
B. ಕೊನ್ನಿ
93
ಜಿಲ್ಲಾಬಳಕೆದಾರರ ವಿವಾದ ಪರಿಹಾರ ಆಯೋಗದ ಹಣಕಾಸಿನ ನ್ಯಾಯವ್ಯಾಪ್ತಿ ಎಷ್ಟಾಗಿದೆ ?
Answer
A. ಒಂದು ಕೋಟಿ
94
ಜಿಲ್ಲಾ ಬಳಕೆದಾರರ ವಿವಾದ ಪರಿಹಾರ ಆಯೋಗದೊಂದಿಗೆ ಪ್ರಕರಣವನ್ನು ದಾಖಲಿಸುವ ಶುಲ್ಕಗಳ ಕುರಿತು ಕೆಳಗಿನವುಗಳಲ್ಲಿ ತಪ್ಪು ವಾಕ್ಯ ಯಾವುದು?
Answer
D. 20 ರಿಂದ 50 ಲಕ್ಷದವರೆಗೆ 2000 ರೂಪಾಯಿಗಳು
95
2019ರ ಗ್ರಾಹಕ ರಕ್ಷಣಾ ಕಾಯ್ದೆಯು ಯಾವಾಗ ಜಾರಿಗೆ ಬಂದಿತು?
Answer
B. 20 ಜುಲೈ 2020
96
ಜಿಲ್ಲಾ ಗ್ರಾಹಕ ವಿವಾದ ಪರಿಷತ್ತು ಸಲ್ಲಿಸಿದ ದೂರಿನ ತೀರ್ಪು ತೃಪ್ತಿಕರವಾಗಿರದೇ ಇದ್ದಲ್ಲಿ, ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಎಷ್ಟು ದಿನಗಳ ಒಳಗೆ ಮೇಲ್ಮನವಿಯನ್ನು ಸಲ್ಲಿಸಬೇಕು ?
Answer
B. 45 ದಿನಗಳೊಳಗೆ
97
ಮಾರ್ಕೆಟಿಂಗ್ ನಿರ್ವಹಣೆಯಲ್ಲಿ ೦೫1 ಇದರ ವಿಸ್ಪತ ರೂಪ ಏನು 9 ಸ
Answer
B. ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜ್ಮೆಂಟ್
98
ಮಾರುಕಟ್ಟೆಯಲ್ಲಿ ಒಂದು ಹೊಸ ಉತ್ಪನ್ನವು ಲಾಂಛನಗೊಂಡಾಗ ಅದರ ನುಗ್ಗುವ (ಪೆನೆಟ್ರೆಷನ್) ಬೆಲೆಯ ವಿಷಯವೇನು
Answer
Question Cancelled
99
, ಮಾರ್ಕೆಟಿಂಗ್ ಮಿಶ್ರಣದಲ್ಲಿನ 4Privd - ಪ್ರೊಡಕ್ಟ್, ಪ್ಲೆಸ್, ಪ್ಲೇಸ್ ಮತ್ತು
Answer
C. ಪ್ರೊಮೋಶನ್
100
ಕೆಳಗಿನವುಗಳಲ್ಲಿ ನೋಂದಾಯಿಸಲಾದ ಬ್ರಾಂಡ್ ಹೆಸರು ಯಾವುದು?
Answer
D. ಟ್ರೇಡ್ ಮಾರ್ಕ್ oe
Discussion
Ask a doubt or share a tip.
No comments yet — start the discussion.