| Post Name | VILLAGE EXTENSION OFFICER GR.II - RURAL DEVELOPMENT DEPT |
|---|---|
| Question Paper Code | 071/2019 |
| Date of Test | 14 December 2019 |
| Medium of Question | KANNADA |
| Exam Type | OMR Examination |
| Total Questions | 100 |
1
ಒಂದು ಕಾಗದದ ಹಾಳೆಯನ್ನು ಹತ್ತು ತುಂಡುಗಳಾಗಿ ಕತ್ತರಿಸಲಾಯಿತು. ಅದರ ಒಂದು ತುಂಡನ್ನು ಪುನಃ ಹತ್ತು ತುಂಡುಗಳಾಗಿ ಕತ್ತರಿಸಲಾಯಿತು. ಮತ್ತೊಮ್ಮೆ ಅದರಿ೦ದ ಒಂದು ತುಂಡನ್ನು ಹತ್ತು ತುಂಡಾಗಿ ಕತ್ತರಿಸಲಾಯಿತು ಮತ್ತು ಪುನಃ ಅದರಿಂದ ಒ೦ದು ತುಂಡನ್ನು ಹತ್ತು ತುಂಡುಗಳಾಗಿ ಕತ್ತರಿಸಲಾಯಿತು. ಒಟ್ಟು ಅಲ್ಲಿ ಎಷ್ಟು ಕಾಗದದ ತುಂಡುಗಳಿವೆ 7
Answer
A. 37
2
ಒಂದು ಪಾತ್ರೆಯ Z ರಷ್ಟು ಭಾಗ ನೀರಿನಿಂದ ತುಂಬಿದೆ. ಯಾವಾಗ ಅದಕ್ಕೆ 1 ಲೀಟರ್ ನೀರನ್ನು ಸೇರಿಸಿದಾಗ, ನೀರಿನ ಮಟ್ಟವು ಪಾತ್ರೆಯ ಅರ್ಧಕ್ಕೆ ಬರುತ್ತದೆ. ಹಾಗಾದರೆ, ಪಾತ್ರೆಯಲ್ಲಿ ಎಷ್ಟು ಲೀಟರ್ ನೀರು ಹಿಡಿಯುತ್ತದೆ 9
Answer
B. 6
3
ಒ೦ದು ವೇಳೆ 210 . 211. 212 , ಎಟಿ. 210೬ ಆದರೆ. K ಯ ಮೌಲ್ಯವೆಷ್ಟು ?
Answer
A. 15
4
4pm ಎ೦ದು ತೋರಿಸುತ್ತಿರುವ ಗಡಿಯಾರದ ಮುಳ್ಳುಗಳ ನಡುವಿನ ಕೋನ ಯಾವುದು ?
Answer
A. 120
5
.. ಒ೦ದು ವೇಳೆ 27:3::ಜ:4ಆದರೆ, xd ಮೌಲ್ಯವೆಷ್ಟು 9
Answer
Question Cancelled
6
ಒಂದು ವೇಳೆ mⁿ = 32 ಆದರೆ, nᵐ ನ ಮೌಲ್ಯವೆಷ್ಟು?
Answer
D. 25
7
ಒಂದು ಆಯತದ ಕರ್ಣವು 10 ಸೆ.ಮೀ. ಮತ್ತು ಅದರ ಉದ್ದವು 8 ಸೆ.ಮೀ. ಆದರೆ, ಆಯತದ ಅಗಲ
Answer
C. 6
8
ಒ೦ದು ವೇಳೆ ಒಂದು ಸಂಖ್ಯೆಯ 9 ಪಟ್ಟಿಗೆ 9 ನ್ನು ಸೇರಿಸಿದರೆ ಮತ್ತು ನ೦ತರ 9 ರಿ೦ದ ಭಾಗಿಸಿದರೆ, ಮತ್ತು ಉತ್ತರವು 9 ಆದರೆ, ಆ ಸಂಖ್ಯೆ ಯಾವುದು 9
Answer
C. 8
9
, ಒ೦ದು ವೇಳೆ, ] 10,5117 -32 ಆದರೆ, VIJESH ನ್ನು ಕಂಡುಹಿಡಿಯಿರಿ.
Answer
B. 73
10
ಒಂದು ವೇಳೆ x − 1, x, x + 1 ರ ಮೊತ್ತವು 48 ಆದರೆ, x ಅನ್ನು ಕಂಡುಹಿಡಿಯಿರಿ.
Answer
B. 16
11
ಒಂದು ಸಂಖ್ಯೆಯ 20% ವು. 140 ಆಗಿದೆ. ಆ ಸಂಖ್ಯೆ ಯಾವುದು 9
Answer
C. 700
12
ಮೊದಲ 101 ಬೆಸ ಸಂಖ್ಯೆಗಳ ಮಾಧ್ಯ ಎಷ್ಟು 9
Answer
D. 101
13
ಒಂದು ವೇಳೆ ಒಂದು ಯಂತ್ರದ ಮೌಲ್ಯವು ₹ 20,000 ಮತ್ತು ಸವಕಳಿಯು ವಾರ್ಷಿಕವಾಗಿ 20% ಆದರೆ, 2ವರ್ಷಗಳ ನಂತರ ಯಂತ್ರದ ಮೌಲ್ಯ ಎಷ್ಟು 9
Answer
A. & 12800
14
ಒ೦ದು ರೈಲು 54ಕಿ.ಮೀ./ಗ೦ಟೆಯ ವೇಗದಲ್ಲಿ ಚಲಿಸುತ್ತಾ ಒ೦ದು ಎದ್ಯುತ್ ಪೋಸ್ಟ್ನ್ನು 10 ಸೆಕೆಂಡಿನಲ್ಲಿ ಹಾದು ಹೋಗುತ್ತದೆ. ರೈಲಿನ ಉದ್ದವನ್ನು ಕಂಡುಹಿಡಿಯಿರಿ.
Answer
D. 150 ಮೀ.
15
1ರಿಂದ 20 ರ ವರೆಗಿನ ನಿರಂತರ (ಎಣಿಸುವ) ಸಂಖ್ಯೆಗಳ ಮೊತ್ತ ಏನು ?
Answer
B. 210
16
ಒ೦ದು ವೇಳೆ ತಿ೦ಗಳ 23ನೇ ಗುರುವಾರವಾದರೆ, ಅದೇ ತಿ೦ಗಳ 3ನೇ ದಿನಾ೦ಕ ಯಾವ ದಿನವಾಗಿರುತ್ತದೆ ?
Answer
C. ಶುಕ್ರವಾರ
17
1, 8, 27, 64, ಈ ಸರಣಿಯಲ್ಲಿ ನಂತರದ ಸಂಖ್ಯೆ ಯಾವುದು 7?
Answer
A. 125
18
0.444 ಗೆ ಸಮವಾಗುವ ಭಿನ್ನರಾಶಿ ಯಾವುದು?
Answer
D. 4/9
19
AB, BA, ABC, CBA, ABCD, ?
Answer
D. DCBA
20
ಒಂದು 56 ಸೆ.ಮೀ. ಉದ್ಬವಿರುವ ದಾರವನ್ನು ಎರಡು ತುಂಡುಗಳಾಗಿ ಕತ್ತರಿಸಿದರೆ, ಸಣ್ಣ ತುಂಡಿನ ಉದ್ದವು ದೊಡ್ಡ ತುಂಡಿನ ಉದ್ದದ ರಷ್ಟಾಗಿದೆ. ಸಣ್ಣ ತುಂಡಿನ ಉದ್ದ ಎಷ್ಟು 9 5
Answer
C. 21
21
ಸರ್ಕಾರಿ ಕೆಲಸದಲ್ಲಿ ಟ್ರಾವಂಕೂರ್ನ ಸ್ಥಳೀಯರ ಸಾಕಷ್ಟು ಪ್ರಾತಿನಿಧ್ಯವನ್ನು ಕೋರುವ ಚಳುವಳಿ ಯಾವುದು ?
Answer
B. ಮಲಯಾಳಿ ಮೆಮೋರಿಯಲ್
22
*ಸಮತ್ವ ಸಮಾಜ'ವನ್ನು ಯಾರು ಸ್ಥಾಪಿಸಿದರು ?
Answer
D. ವೈಕುಂಠ ಸ್ವಾಮಿಕಲ್
23
2019ರಲ್ಲಿ ಬ್ರಿಟನ್ ವಿಷಾದ ವ್ಯಕ್ತಪಡಿಸಿದ. ಯಾವ ಸ೦ಗತಿಯು ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದೆ ?
Answer
B. ಜಲಿಯನ್ವಾಲಾ ಬಾಗ್ ಹತ್ಯಾಕಾಂಡ
24
ಬ್ಲಡಿ ಸಂಡೆ - ಯಾವ ಕ್ರಾಂತಿಗೆ ಸಂಬಂಧಿಸಿದೆ F
Answer
A. ರಷ್ಯಾ ಕ್ರಾಂತಿ
25
ರಾಜ್ಯ ಪುನರ್ನಿರ್ಮಾಣ ಆಯೋಗದ ನೇತೃತ್ವವಹಿಸಿದವರು ಯಾರು 9
Answer
A. ಪಸಲ್ ಅಲಿ
26
ಭೂಮಿಯ ಕಾಯ ದ್ರವ್ಯರಾಶಿಯ ಅತೀ ದೊಡ್ಡ ಭಾಗ ಯಾವುದು 9
Answer
B. ನಿಲುವಂಗಿ (ಮ್ಯಾಂಟಲ್)
27
ಕೇರಳಾದಲ್ಲಿ ಜೈವಿಕ ವೈವಿಧ್ಯತಾ ನೊ೦ದಣಿಯನ್ನು ಬಿಡುಗಡೆ ಮಾಡಿದ ಮೊದಲ ಜಿಲ್ಲೆ ಯಾವುದು ?
Answer
C. ವಾಯ್ನಾಡ್
28
ಭಾರತದಿಂದ ಸ್ಥಳೀಯವಾಗಿ ಅಭಿವೃದ್ಧಿಗೊ೦ಡ ಉಪಗ್ರಹ ಆಧಾರಿತ ಜಾಡೀಕರಣ ವ್ಯವಸ್ಥೆ ಯಾವುದು 9
Answer
B. IRNSS
29
ಕೆಳಗಿನವುಗಳಲ್ಲಿ ಯಾವುದೊಂದು ಪಶ್ಚಿಮ ಕರಾವಳಿ ರೇಖೆಯ ಭಾಗವು ?
Answer
D. ಕೊಂಕಣ ಕರಾವಳಿ ರೇಖೆ
30
ಭಾರತದಲ್ಲಿ ಅತೀ ದೊಡ್ಡ ಕಲ್ಲಿದ್ದಲು ಕ್ಷೇತ್ರ ಯಾವುದು 9
Answer
C. ಜಾರಿಯಾ
31
ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ರಚಿಸಿದ ವ್ಯವಸ್ಥೆ ಯಾವುದು 9
Answer
B. ಲೋಕಪಾಲ್
32
ಚುನಾಯಿತ ವ್ಯಕ್ತಿಯು ರಾಜ್ಯದ ನಾಯಕನಾಗುವ ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ ?
Answer
B. ಗಣರಾಜ ಶಿ
33
ಶಾಸಕಾಂಗ ವಲಯದಲ್ಲಿ ಯಾವುದೆಲ್ಲಾ ಸೇರ್ಪಡೆಯಾಗಿದೆ 7
Answer
D. ಲೋಕಸಭೆ, ರಾಜ್ಯಸಭೆ, ರಾಷ್ಟಪತಿ
34
ಪ್ರಧಾನಮಂತ್ರಿಯಾಗಲು ಕನಿಷ್ಠ ವಯಸ್ಸು ಎಷ್ಟಾಗಿರಬೇಕು 9
Answer
A. 25
35
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಯಾವಾಗ ಅಸ್ಥಿತ್ವಕ್ಕೆ ಬಂದಿತು 9)
Answer
B. 1993
36
ಸಂವಿಧಾನದ 61ನೇ ತಿದ್ದುಪಡಿಯು ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ 9
Answer
D. ಮತದಾನದ ವಯಸ್ಸಿನ ಮಿತಿಯನ್ನು 18ಕ್ಕೆ ಕಡಿತಗೊಳಿಸಲಾಗಿದೆ
37
ಧರ್ಮದ ಸ್ವಾತಂತ್ರ್ಯದೊಂದಿಗೆ ವ್ಯವಹರಿಸುವ ಸಂವಿಧಾನದ ನಿಬಂಧನೆಗಳು ಯಾವುವು 7
Answer
D. 25ರಿಂದ 28 ರ ವರೆಗೆ
38
ಏಕಕಾಲೀನ ಪಟ್ಟಿಯಲ್ಲಿ ಸೇರಿಸಲಾಗಿರುವ ವಿಷಯಕ್ಕೆ ಯಾವುದು ಉದಾಹರಣೆಯು ?
Answer
C. ಯೋಜನೆ
39
ರಾಜ್ಯಸಭೆಯ ಕಾಲಾವಧಿ ಏನು 9
Answer
D. ಶಾಶ್ಚತರೂಪವಾಗಿರುವುದು
40
ಮೂಲಭೂತ ಹಕ್ಕುಗಳ ವಿಷಯದಲ್ಲಿ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ ?
Answer
A. ಮೂಲಭೂತ ಹಕ್ಕುಗಳ ಒಂದು ಭಾಗವನ್ನು ಐರ್ಲ್ಯಾಂಡ್ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ.
41
ಕೆಳಗಿನವುಗಳಲ್ಲಿ ಯಾವುದು ಹಸಿರು ಕ್ರಾಂತಿಯಿಂದ ಅತೀ ಹೆಚ್ಚು ಪ್ರಯೋಜನ ಪಡೆದಿದೆ ?
Answer
B. ಕಬ್ಬು
42
ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆ ಯಾವಾಗ ಜಾರಿಗೆ ಬಂದಿತು 9
Answer
A. 1986
43
ಕೆಳಗಿನವುಗಳಲ್ಲಿ ಯಾವುದು GST ದರದಲ್ಲಿ ಒಳಗೊಂಡಿಲ್ಲ ?
Answer
D. 26%
44
ಭಾರತದಲ್ಲಿ ಸ್ಥಳೀಯ ಮತ್ತು ಕೃಷಿ ಬೆಳವಣಿಗೆಗಾಗಿ ಕಾರ್ಯ ಮಾಡುವ ಅತೀ ದೊಡ್ಡ ಬ್ಯಾಂಕ್ ಯಾವುದು ?
Answer
A. NABARD
45
ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ವಲಯಕ್ಕೆ ಸೇರಿಲ್ಲ 7
Answer
C. ಬ್ಯಾಂಕಿ೦ಗ್
46
ಕೆಳಗಿನವುಗಳಲ್ಲಿ ಯಾವುದನ್ನು ಜೀವಕೋಶದ ಅಸ್ಥಿಪಂಜರ ಎಂದು ಕರೆಯಲಾಗುತ್ತದೆ 7
Answer
C. ಎಂಡೊಪ್ಲಾಸ್ಟಿಕ್ ರೆಟಕ್ಕುಲಂ
47
ಆನಕೊಂಪನ್ - ಯಾವ ಬೆಳೆಯ ಸ್ಥಳೀಯ ತಳಿಗೆ ಉದಾಹರಣೆಯು FP
Answer
D. ಬೆಂಡೆಕಾಯಿ
48
ತಪ್ಪಾದ ಜೋಡಿ ಯಾವುದು 9
Answer
A. ಹೃದಯ - ವಿಲ್ಲಿ
49
, ಹೃದಯ ಕೋಣೆಗಳ ಸ೦ಂಕೋಚನವನ್ನು ಏನೆಂದು ಕರೆಯುತ್ತಾರೆ 9
Answer
B. ಸಿಸ್ಟೋಲ್
50
ಡಾಲ್ಟನಿಸಮ್ ಎಂದರೇನು ?
Answer
A. ಬಣ್ಣಗಳನ್ನು ಗುರುತಿಸುವಲ್ಲಿ ಅಸಮರ್ಥತೆ
51
ಕೆಳಗಿನವುಗಳಲ್ಲಿ ಯಾವುದಕ್ಕೆ ಅತೀ ಹೆಚ್ಚು ಮೇಲ್ಮೈ ಒತ್ತಡವಿದೆ 9
Answer
D. ಉಪ್ಪಿನ ದ್ರವ್ಯಾಂಶ
52
ಕೃತಕ ಪಾನೀಯಗಳಲ್ಲಿ ಇರಿಥ್ರೋಸಿನ್ ಏಕೆ ಸೇರಿಸುತ್ತಾರೆ )
Answer
C. ಕೆಂಪು ಬಣ್ಣಕ್ಕಾಗಿ
53
ಪಾತ್ರೆಗಳ ಹಿಡಿಯನ್ನು ತಯಾರಿಸಲು ಯಾವ ತೆರನಾದ ಪ್ಲಾಸ್ಟಿಕ್ ಉಪಯೋಗಿಸುತ್ತಾರೆ )
Answer
A. ಜಿಕಲೈಟ್
54
ಆಂಟಿಸೆಪ್ಟಿಕ್ಗೆ ಉದಾಹರಣೆ ಯಾವುದು 9
Answer
B. ಡೆಟಾಲ್
55
ದ್ರವ್ಯಾಂಶದಲ್ಲಿ ಅಥವಾ ಕರಗಿದ ವಸ್ತುಗಳಲ್ಲಿ ವಿದ್ಯುತ್ಛಕ್ತಿಯನ್ನು ಹಾಯಿಸಿದಾಗ ಸ೦ಭವಿಸುವ ರಾಸಾಯನಿಕ ಬದಲಾವಣೆಯನ್ನು ಏನೆಂದು ಕರೆಯುತ್ತಾರೆ 9
Answer
C. ಎಲೆಕ್ಟೊಲೈಸಿಸ್
56
ಪೈಥನ್ ದ ಸಾಫ್ಟವೇರ್ ಯಾವುದಕ್ಕಾಗಿ ಉಪಯೋಗಿಸುತ್ತಾರೆ 9
Answer
A. ಪ್ರೋಗ್ರಾಮಿಂಗ್
57
ಗ್ರಾಫಿಕ್ ಎನ್ಯಾಸಕ್ಕೆ ಕೆಳಗಿನವುಗಳಲ್ಲಿ ಯಾವ ಸಾಫ್ಟವೇರನ್ನು ಉಪಯೋಗಿಸಲಾಗುತ್ತದೆ )
Answer
C. ಇಂಕ್ಸ್ಕೇಪ್
58
ಆನ್ಲೈನ್ ವಹಿವಾಟುಗಳನ್ನು ರಕ್ಷಿಸಲು ಉಪಯೋಗಿಸುವ OTP ಯ ಪೂರ್ಣ ರೂಪ ಯಾವುದು 9
Answer
C. ಒನ್ ಟೈಮ್ ಪಾಸ್ವರ್ಡ್
59
ಯಾವ ಒಪರೇಟಿಂಗ್ ಸಿಸ್ಟಮನ್ನು ಥ್ರೆಶಹೋಲ್ಡ್ ಎಂದು ಕೂಡಾ ಕರೆಯಲಾಗುತ್ತದೆ 9
Answer
D. ವಿಂಡೋಸ್ 10
60
ಸಣ್ಣ ವಲಯವನ್ನು ಆಕ್ರಮಿಸುವ ಸರ್ವರ್ನ ಆಂತರಿಕ ಸಂಪರ್ಕಕ್ಕೆ ಏನೆಂದು ಕರೆಯುತ್ತಾರೆ 9
Answer
A. LAN
61
2019 ರಲ್ಲಿ ಮ್ಯಾನ್ ಬುಕ್ಕರ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಯಾರು ಗೆದ್ದರು ?
Answer
C. ಜೋಖಾ ಅಲ್ಹಾರ್ತಿ
62
ರಾಜ್ಯ ಸರ್ಕಾರವು ಜಾರಿಗೆ ತಂದ ಅಶ್ವಮೇಧಂ ಪ್ರೋಗ್ರಾಂ, ಕೆಳಗಿನ ಯಾವ ರೋಗಕ್ಕೆ ಸಂಬಂಧಿಸಿದೆ ?
Answer
D. ಕುಷ್ಠರೋಗ
63
ಆರ್ಬಿಟ್ ಆಫ್ ಮೆಮೊರೀಸ್ - ಯಾರ ಜೀವನ ಚರಿತ್ರೆಯಾಗಿದೆ 9
Answer
A. ನಂಬಿ ನಾರಾಯಣನ್
64
2019 ರ ಭೂಮಿಯ ದಿನದ ಸಂದೇಶ ಏನಾಗಿತ್ತು ?
Answer
B. ಅಳಿದುಳಿದ ಜಾತಿಗಳ ಸಂರಕ್ಷಣ
65
ಸರಕಾರಿ ನೌಕರರು ಮತ್ತು ಪಿ೦ಚಣಿದಾರರಿಗಾಗಿ ರಾಜ್ಯ ಸರಕಾರದ ಮೆಡಿಕಲ್(ವೈದ್ಯಕೀಯ) ವಿಮೆ ಯೋಜನೆಯ ಹೆಸರು ಏನು ?
Answer
A. ಮೆಡಿಸೆಪ್
66
2019 ರಲ್ಲಿ ಮಹಿಳೆಯರ Por ಒಪನ್ ಚ್ಯಾಂಪಿಯನ್ಶಿಪ್ ಯಾರು ಗೆದ್ದರು 9
Answer
C. ಆಶ್ಲೀಗ್ ಬಾರ್ಟಿ
67
ಎಲೊ ರೇಟಿಂಗ್ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ ?
Answer
B. ಚೆಸ್
68
ಎಳುತಚ್ಛನ್ ಪ್ರಶಸ್ತಿಯ ಮೊತ್ತ ಎಷ್ಟು 9
Answer
A. ಐದು ಲಕ್ಷ
69
ಕೇರಳಾ ಫೋಕ್ಲೊರ್ ಅಕಾಡೆಮಿಯ ಅಧಿಕೃತ ಪ್ರಕಟಣೆಯ ಹೆಸರು ಏನು ?
Answer
D. ಪೊಲಿ
70
ಮಲಬಾರ್ ಸುಂದರಿ - ಯಾರ ಚಿತ್ರಕಲೆಯಾಗಿದೆ 9
Answer
A. ರಾಜಾ ರವಿವರ್ಮ
71
You think you are brilliant,
Answer
B. don’t you
72
My uncle’s car is much than my father’s.
Answer
C. faster
73
I would have sent her an invitation if I .
Answer
B. had found her address
74
A sudden fear gripped me that a thief the house.
Answer
C. had entered
75
Children of my age participating in the competition.
Answer
D. are
76
Ican’t use my computer. A new operating system on it.
Answer
B. is being installed
77
The idiom ‘to catch a tartar’ means :
Answer
D. to catch a dangerous person
78
Identify the correct spelling of those given below :
Answer
A. Maneuver
79
Siyan didn’t get sleep last night.
Answer
A. much
80
The word nearest in meaning to ‘sneer’ :
Answer
C. contempt
81
Mr. Dani is European.
Answer
A. a
82
Sue has been saving her money many years.
Answer
D. for
83
Alice Alen went to the office.
Answer
B. neither / nor
84
Shyam: Did you watch the talk show yesterday ? Shyam asked .
Answer
C. if he had watched the talk show the previous day
85
A of whales can be seen far out of the sea.
Answer
A. pod
86
The antonym of ‘obstinate’ :
Answer
D. submissive
87
Xavier is probably going to have the cat next week.
Answer
B. put down
88
If a person is not very intelligent, you will call him a
Answer
Question Cancelled
89
By the time they reached the bus stop the bus .
Answer
A. had already left
90
You a lot of questions at the interview by the teachers.
Answer
D. will be asked
91
ಈ ಕೆಳಗಿನ ಪದಗಳಲ್ಲಿ ಅನ್ವರ್ಥ ನಾಮಪದಕ್ಕೆ ಉದಾಹರಣೆಯಾಗಿರುವ ಪದವನ್ನು ಗುರುತಿಸಿ :
Answer
C. ವ್ಯಾಪಾರಿ
92
, ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ ಈ ಕೆಳಗಿನವುಗಳಲ್ಲಿ ಯಾವುದೆಂದು ಆರಿಸಿ
Answer
B. NB ರಣ
93
ಈ ಕೆಳಗಿನ ವಾಕ್ಯಗಳಲ್ಲಿ ಸರಿಯಾದ ಅರ್ಥಪೂರ್ಣ ವಾಕ್ಯವನ್ನು ಆಯ್ಕೆ ಮಾಡಿ :
Answer
D. ಭೂಮಿಯೊಳಗೆ ಸಂಗ್ರಹವಾಗುವ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಕೊಳವೆಬಾವಿಗಳ ಮೂಲಕ ಹೊರತೆಗೆದರೆ ಶಾಶ್ವತ ಜಲಕ್ಷಾಮ ಉಂಟಾಗಬಹುದು.
94
ಕಾಲಿಗೆ ಬುದ್ಧಿ ಹೇಳು' ಈ ನುಡಿಗಟ್ಟನ ಅರ್ಥವನ್ನು ವಿವರಿಸುವ ರೂಪವನ್ನು ಈ ಕೆಳಗಿನ ಆಯ್ಕೆಗಳಿಂದ ಆರಿಸಿ
Answer
A. ಓಡಿ ಹೋಗು
95
ಈ ಕೆಳಗಿನ ಆಯ್ಕೆಗಳಲ್ಲಿ “ಭೂಮಿ' DOW ಅರ್ಥ ಕೊಡುವ ಪದವು ಯಾವುದೆಂದು ಗುರುತಿಸಿ :
Answer
B. ತಿರೆ
96
ಈ ಕೆಳಗಿನ ಕೃತಿಗಳಲ್ಲಿ ಕೈಯಾರ ಕಿ೦ಠ್ಣುಣ್ಣ ರೈಯವರ ಕೃತಿಯಲ್ಲದುದನ್ನು ಆಯ್ಕೆ ಮಾಡಿ :
Answer
B. ಚಿತ್ರಭಾನು
97
“ಮುದ್ದಣ' ಎಂಬುದು ಈ ಕೆಳಗಿನ ಕವಿಗಳಲ್ಲಿ ಯಾರ ಕಾವ್ಯನಾಮವೆಂದು ಗುರುತಿಸಿ
Answer
D. ನಂದಳಿಕೆ ಲಕ್ಷ್ಮೀ ನಾರಾಯಣ
98
ಸಾರಾ ಅಬೂಬಕ್ಕರ್ರವರಿಗೆ ಈ ಕೆಳಗಿನ ಪ್ರಶಸ್ತಿಗಳಲ್ಲಿ ಯಾವ ಪ್ರಶಸ್ತಿ ಲಭಿಸಿಲ್ಲವೆನ್ನುವುದನ್ನು ಆರಿಸಿ : (ಹಿ) ಜ್ಞಾನಪೀಠ ಪ್ರಶಸ್ತಿ (8) ನೃಪತುಂಗ ಪ್ರಶಸ್ತಿ (ಲ) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2) ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೂಚನೆ : ಈ ಕೆಳಗಿನ ಪ್ರಶ್ನೆ ಕ್ರಮ ಸಂಖ್ಯೆ 99-100 ರಲ್ಲಿ ಆಂಗ್ಲ ನುಡಿಗಟ್ಟು / ಗಾದೆಗಳನ್ನು ನೀಡಲಾಗಿದೆ. ಅವುಗಳ ಸೂಕ್ತ ಕನ್ನಡ ರೂಪ/ಅನುವಾದ ಗುರುತಿಸಿ. ಉದಾಹರಣೆ : “ಸ್ಪೀಚ್ ಈಸ್ ಸಿಲ್ವರ್ ; ಸೈಲೆನ್ಸ್ ಈಸ್ ಗೋಲ್ಡನ್” (Speech is silver ; Silence is golden)
Answer
A. ಮಾತು ಆಡಿದರೆ ಹೋಯ್ತು ; ಮುತ್ತು ಒಡೆದರೆ ಹೋಯ್ತು
99
“ಆಸ್ ಯು ಸೋ, ಸೊ ಯು ಶಲ್ ರೀಪ್?” (As you sow, so you shall reap)
Answer
C. ಬಿತ್ತಿದಂತೆ ಬೆಳೆ
100
“ಲರ್ನ್ ಟು ವಾಕ್ ಬಿಫೋರ್ ಯು ರನ್” (Learn to walk before you run)
Answer
A. ಓಡುವ ಮೊದಲು ನಡೆಯಲು ಕಲಿ
Discussion
Ask a doubt or share a tip.
No comments yet — start the discussion.