| Post Name | VILLAGE EXTENSION OFFICER GR II - RURAL DEVELOPMENT (TVM, KKD) |
|---|---|
| Question Paper Code | 048/2019 |
| Category Code | 276/2018 |
| Date of Test | 12 October 2019 |
| Medium of Question | KANNADA |
| Exam Type | OMR Examination |
| Total Questions | 100 |
1
ಒಂದು ಸಂಖ್ಯೆಯ 8%, 72 ಆದರೆ, ಆ ಸಂಖ್ಯೆಯ 10% ಎಷ್ಟಾಗುತ್ತದೆ ?
Answer
C. 90
2
14+34+54...4+25 ಎಷ್ಟು?
Answer
B. 169
3
A : B = 2 : 3, B : C = 4 : 3 ಆದರೆ, A : B : C ಎಷ್ಟು ?
Answer
A. 8 : 12 : 9
4
ಒಂದು ವೃತ್ತದ ಒಳ ಸಾಮರ್ಥ್ಯ (Inner capacity) 36π sq.cm. ಆದರೆ, ಆ ವೃತ್ತದ ಒಳ ಉದ್ದ (Inner length) ಎಷ್ಟು ?
Answer
B. 6 ಸೆ.ಮೀ.
5
ಒಂದು ತರಗತಿಯಲ್ಲಿ 20 ಗಂಡು ಮಕ್ಕಳ ಸರಾಸರಿ ತೂಕ (weight) 45 ಕೆ.ಜಿ. ಮತ್ತು 30 ಹುಡುಗಿಯರ ಸರಾಸರಿ ತೂಕ 40 ಕೆ.ಜಿ. ಆದರೆ, ಒಟ್ಟು ಎಲ್ಲಾ ವಿದ್ಯಾರ್ಥಿಗಳ ಸರಾಸರಿ ತೂಕ ಎಷ್ಟು?
Answer
D. 42 ಕೆ.ಜಿ.
6
ಒಂದು ಕೆಲಸವನ್ನು 6 ಜನರು 12 ದಿನಗಳಲ್ಲಿ ಮುಗಿಸುತ್ತಾರೆ. ಅದೇ ಕೆಲಸವನ್ನು 4 ಜನರು ಎಷ್ಟು ದಿನಗಳಲ್ಲಿ ಮುಗಿಸುತ್ತಾರೆ ?
Answer
A. 18
7
(0.333...)² = ______ ?
Answer
C. 0.111...
8
ಒಂದು ಮೊತ್ತಕ್ಕೆ 2 ವರ್ಷಗಳಿಗೆ ಚಕ್ರಬಡ್ಡಿ 410 ₹ ಮತ್ತು ಅದೇ ಮೊತ್ತಕ್ಕೆ ಸಾದಾ ಬಡ್ಡಿ2 ವರ್ಷಕ್ಕೆ 400 ₹ ಆದರೆ, ಬಡ್ಲಿದರ ಎಷ್ಟು? ಡಿ 0
Answer
A. 5%
9
2¹⁰⁰ = ______ ?
Answer
B. 2⁵⁰ × 2⁵⁰
10
ಒಬ್ಬ ಮನುಷ್ಯ 11 ಮಾವಿನಹಣ್ಣನ್ನು 100 ರೂಪಾಯಿಗೆ ಕೊಂಡುಕೊಂಡು 10 ಮಾವಿನಹಣ್ಣನ್ನು 110 ರೂಪಾಯಿಗೆ ಮಾರಿದರೆ, ಶೇಕಡಾವಾರು ಲಾಭ ಎಷ್ಟು ?
Answer
D. 21%
11
0.458 = ______ ?
Answer
B. 4 × 10⁻¹ + 5 × 10⁻² + 8 × 10⁻³
12
ಇವುಗಳಲ್ಲಿ ಯಾವುದು ವಿಚಿತ್ರವೋ (odd one out) ಬರೆಯಿರಿ.
Answer
C. 353
13
2, 6, 12, 20, __, 42 .... ಈ ಶ್ರೇಣಿಯಲ್ಲಿ ಯಾವ ಮೊತ್ತ ಬಿಟ್ಟು ಹೋಗಿದೆ ?
Answer
A. 30
14
ಗಂಟೆ 6.30 ತೋರಿಸುತ್ತಿರುವಾಗ, ಗಂಟೆಯ ಸೂಜಿ ಮತ್ತು ನಿಮಿಷದ ಸೂಜಿಯ ಮಧ್ಯೆ ಎಷ್ಟು ಕೋನ ಇರುತ್ತದೆ ?
Answer
B. 15°
15
ಒಬ್ಬ ವ್ಯಕ್ತಿಯು ದಕ್ಷಿಣದ ಕಡೆ 2 ಕಿ.ಮೀ. ನಡೆದು ನಂತರ 7 ಕಿ.ಮೀ. ಪೂರ್ವ ದಿಕ್ಕಿನಲ್ಲಿ ನಡೆಯುತ್ತಾನೆ. ಮತ್ತೆ 3 ಕಿ.ಮೀ. ದಕ್ಷಿಣದ ಕಡೆ ನಡೆದು ಮತ್ತೆ 5 ಕಿ.ಮೀ. ಪೂರ್ವಕ್ಕೆ ನಡೆಯುತ್ತಾನೆ. ಅವನು ನಡೆಯಲು ಶುರು ಮಾಡಿದ ಸ್ಥಳದಿಂದ ಎಷ್ಟು ದೂರದಲ್ಲಿ ಇದ್ದಾನೆ ?
Answer
D. 13 ಕಿ.ಮೀ.
16
2019 ರಏಪ್ರಿಲ್ 15 ರಂದು ಸೋಮವಾರವಾದರೆ, 2025 ರ ಏಪ್ರಿಲ್ 15 ರಂದು ಯಾವ ದಿವಸವಾಗುತ್ತದೆ ?
Answer
B. ಮಂಗಳವಾರ
17
2 ಸಂಖ್ಯೆಗಳ ಮೊತ್ತ 15, ಎರಡು ಸಂಖ್ಯೆಗಳ ವ್ಯತ್ಯಾಸ (difference) 1 ಇದ್ದಲ್ಲಿ , ಅದರ ಗುಣಾಕಾರದ ಫ್ಯಾಕ್ಟರ್ (factor) ಯಾವುದು ?
Answer
C. 56
18
36 ÷ 4 × 3 − 9 + 2 ಎಷ್ಟು ?
Answer
B. 20
19
0.01 ನ್ನು 1/1000 ರಿಂದ ಭಾಗಿಸಿದರೆ ಬರುವ ಮೊತ್ತ ಯಾವುದು ?
Answer
A. 10
20
ಒಂದು ಗಡಿಯಾರದ ಗಂಟೆ 6.45 ತೋರಿಸುತ್ತಿರುವಾಗ, ಅದರ ಪ್ರತಿಬಿಂಬ (reflection) ಯಾವ ಗಂಟೆ ತೋರಿಸುತ್ತದೆ ?
Answer
D. 5.15
21
ಚಾರಾ ಆಧಿಪತ್ಯದ ಕೆಳಗೆ “ಪಥಾವಾರಮ್' ಅನ್ನು ಯಾವ ಟ್ಯಾಕ್ಸ್ (ಕಂದಾಯ) ಎಂದು ಕರೆಯುತ್ತಿದ್ದರು ?
Answer
Question Cancelled
22
“ಮನುಷ್ಯನಿಗೆ ಕೆಲವು ಅಧಿಕಾರಗಳು ಇವೆ. ಅದನ್ನು ಯಾವ ಸರಕಾರವೂ ನಿಲ್ಲಿಸಲು ಸಾಧ್ಯವಿಲ್ಲ” (Humans have certain rights that no government can stop) ಇದನ್ನು ಯಾರು ಹೇಳಿದರು ?
Answer
A. ಜಾನ್ ಲಾಕ್
23
1946 ರಲ್ಲಿಥೋಲ್‌ವಿಂಗ್ ಸ್ಟ್ರೈಕ್ ಒಬ್ಬ ಮಹಿಳೆಯ ನೇತೃತ್ವದಲ್ಲಿ ಎಲ್ಲಿ ನಡೆಯಿತು ?
Answer
Question Cancelled
24
“ಪೂರ್ಣ ಸ್ವರಾಜ್' ಘೋಷಣೆಯನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಯಾವ ಶೃಂಗ ಸಭೆಯಲ್ಲಿ ಘೋಷಿಸಲಾಯಿತು ?
Answer
C. ಲಾಹೋರ್ 1929
25
ಸಿಂಧೂ ಕಣಿವೆಯ ನಾಗರೀಕತೆಯ ಕಾಲಿಬಂಗನ್ ನಗರವು ಯಾವ ನದಿ ತೀರದಲ್ಲಿದೆ ?
Answer
D. ಫಗ್ಗರ್ ನದಿ
26
ಯಾವ ಉತ್ತರ ಪರ್ವತ ಭೂಪ್ರದೇಶಗಳಲ್ಲಿ ಪ್ರವಾಸಿಗಳ ಪ್ರದೇಶ ಸಿಮ್ಲಾ, ಡಾರ್ಜಿಲಿಂಗ್ ಮೊದಲಾದವುಗಳು ಇವೆ?
Answer
B. ಹಿಮಾಚಲ್
27
ಭಾರತದಲ್ಲಿಅತಿದೊಡ್ಡ ಕಲ್ಲಿದ್ದಲು ಕ್ಷೇತ್ರ (coal field) ಯಾವ ಪ್ರದೇಶದಲ್ಲಿಇದೆ 2
Answer
Question Cancelled
28
ಪಶ್ಚಿಮ ಕರಾವಳಿ ಕಾಲುವೆ (west coast canal) ಯಾವ ರಾಷ್ಟ್ರೀಯ ಜಲಮಾರ್ಗದ ಭಾಗ?
Answer
C. ರಾಷ್ಟ್ರೀಯ ಜಲಮಾರ್ಗ - 3
29
ಉತ್ತರ ಅಮೇರಿಕಾದಲ್ಲಿನ ರಾಕಿ ಪರ್ವತದ ಪೂರ್ವ ಪ್ರದೇಶದ ಉದ್ದಕ್ಕೂ ಬೀಸುವ ಬೆಚ್ಚಗಿನ ಗಾಳಿಯನ್ನು ಏನೆಂದು ಕರೆಯಲಾಗುತ್ತದೆ ?
Answer
A. ಚಿನ್ನೂಕ್
30
ಕೆಳಗಿನ ಯಾವ ಅಂಶ ಮಾನ್‌ಸೂನ್ ರಚನೆಯನ್ನು ಮಾಡಲು ಸಹಾಯ ಮಾಡುವುದಿಲ್ಲ? (ಗಿ) ಸೂರ್ಯ ಕಿರಣ
Answer
D. ifference in gravitation) (D) ಸಂಘರ್ಷ (Conflict)
31
ಮೂರು ಹಂತದ (three tier) ಪಂಚಾಯತ್ ರೂಲು ಕೇರಳದಲ್ಲಿ ಯಾವಾಗ ಬಂತು ?
Answer
A. 1994 ಏಪ್ರಿಲ್ 23
32
ಕೆಳಗಿನಯಾವ ಡಿಸ್ಟಿಕ್ಸ್‌ನಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಬ್ಲಾಕ್ ಪಂಚಾಯತಿಗಳು (Block Panchayats) ಇವೆ ?
Answer
B. ತ್ರಿಸೂರ್
33
ಲಂಚಕೋರಿತನವನ್ನು ತಡೆಗಟ್ಟಲು 1964 ರಲ್ಲಿರಚಿಸಿದ ರಾಷ್ಟ್ರೀಯ ಮಟ್ಟದ ಸಂಸ್ಥೆ ಯಾವುದು ?
Answer
D. ಸೆಂಟ್ರಲ್ ವಿಜಿಲೆನ್ಸ್ ಕಮಿಷನ್
34
ಪಾರ್ಲಿಮೆಂಟ್‌ನ ಜಂಟಿ ಅಧಿವೇಶನದ ಅಧ್ಯಕ್ಛತೆಯನ್ನು ಯಾರು ಮಾಡುತ್ತಾರೆ ?
Answer
C. ಲೋಕಸಭಾ ಸ್ಲೀಕರ್
35
ರಾಜ್ಯಸಭೆಯ ಸದಸ್ಯರಾಗಲು ಕನಿಷ್ಟ ಎಷ್ಟು ವಯಸ್ಸು ಇರಬೇಕು 9
Answer
A. 30
36
“ಮಹಿಳಾ ಸಬಲೀಕರಣ - ಭಾರತದ ಸಬಲೀಕರಣ.” - ಇದು ಯಾವ ಬ್ಯಾಂಕಿನ ಘೋಷಣೆ 2
Answer
C. ಮಹಿಳಾ ಬ್ಯಾಂಕ್
37
ಸುವರ್ಣನಾರ್ ಅನ್ನುವ ಉತ್ಪನ್ನ ಯಾವುದು 7
Answer
C. ರೇಷ್ಮೆ ಹುಳು
38
"ತಿಲೋತ್ತಮ' ಯಾವ ಕೃಷೀ ವರ್ಗದಲ್ಲಿ (category of farming) ಬರುತ್ತದೆ ?
Answer
B. ಸಾಸುವೆ (Sesame)
39
ಗಾರ್ಡನ್ ಬೀಚ್ ಶಿಪ್ ಬಿಲ್ಡಿಂಗ್ ಶಿಪ್ ಯಾರ್ಡ್ ಎಲ್ಲಿದೆ?
Answer
C. ಕಲ್ಕತ್ತಾ
40
ಯಾವ ನಗರವನ್ನು ಸ್ಟೀಲ್ ಸಿಟಿ ಎಂದು ಕರೆಯುತ್ತಾರೆ ?
Answer
A. ಜಂಷೆಡ್‌ಪುರ್
41
1964 ರಲ್ಲಿ ರಷ್ಯಾದ ತಂತ್ರಜ್ಞಾನ ಸಹಾಯದಿಂದ ಶುರು ಮಾಡಿದ ಎರಕ ಹೊಯ್ದ ಕಬ್ಬಿಣದ ಸ್ಟೀಲ್ ಫ್ಯಾಕ್ಟರಿ (cast iron steel factory) ಯಾವುದು ?
Answer
B. ಜಬೊಕಾರೋ
42
ಸಮುದ್ರದಲ್ಲಿನ ಹವಳಗಳ ಅಧ್ಯ ಯನವನ್ನು ಏನೆಂದು ಕರೆಯುತ್ತಾರೆ ?
Answer
D. ಫೈಕಾಲಜಿ (Phycology)
43
ರಕ್ತವನ್ನು ಗಟ್ಟಿ ಮಾಡುವುದಕ್ಕೆ ಸಹಾಯ ಮಾಡುವ ಪ್ಲಾಸ್ಮಾ ಪ್ರೋಟೀನ್ ಯಾವುದು ?
Answer
B. lbumin)
44
ಯಾವ ವಿಟಮಿನ್ ನೀರಿನಲ್ಲಿಕರಗುತ್ತದೆ ?
Answer
Question Cancelled
45
ಗೋಡಂಬಿ ಸಂಶೋಧನಾ ಕೇಂದ್ರ ಎಲ್ಲಿದೆ?
Answer
A. ಆನಕ್ಕಯ್ಯಮ್
46
ಮನುಷ್ಯನ ಶರೀರದಲ್ಲಿಯಾವ ಭಾಗ ಹೆಚ್ಚಿನ ಅಂಶದಲ್ಲಿ ಅಮೋನಿಯಾ ಅತ್ಚಾದಿಸುತ್ತದೆ ?
Answer
C. ಲಿವರ್ (Liver)
47
ರಾಕೆಟ್‌ನಲ್ಲಿ ಯಾವುದನ್ನು ಇಂಧನದಂತೆ ಉಪಯೋಗಿಸುತ್ತಾರೆ ?
Answer
Question Cancelled
48
ರಾಸಾಯನಿಕ ಶಕ್ತಿ (chemical energy), ವಿದ್ಯುತ್ ಶಕ್ತಿಯಾಗಿ (electric energy) ಪರಿವರ್ತ ನೆ ಆಗುವುದು ಯಾವುದರಿಂದ ?
Answer
C. ಬ್ಯಾಟರಿ
49
ಈ ಕೆಳಗಿನ ಯಾವುದರಲ್ಲಿ ಅತಿಹೆಚ್ಚು ವೇಗಶಕ್ತಿ ಇರುತ್ತದೆ ? (maximum speed energy)
Answer
A. ಅನಿಲಗಳು (gases)
50
ಎತ್ತರವನ್ನು ಜಾಸ್ತಿ ಮಾಡಿದರೆ ವಾತಾವರಣದ ಒತ್ತಡ (atmospheric pressure) ಕಡಿಮೆಯಾಗುತ್ತದೆ. 10 ಮೀಟರ್ ಎತ್ತರಕ್ಕೆ ಒತ್ತಡ ಎಷ್ಟು ಕಡಿಮೆಯಾಗುತ್ತದೆ ?
Answer
B. 1 ಮಿಲಿ ಬಾರ್
51
ಸೌರ ವ್ಯೂಹದಲ್ಲಿ ಯಾವ ಗ್ರಹ ಅತ್ಯಂತ ದಟ್ಟವಾದದ್ದು (highest density) ?
Answer
A. ಭೂಮಿ
52
ಭಾರತದ ಸಂವಿಧಾನದ ಸಾರ (The essence of Indian Constitution) ಏನು 7
Answer
C. ಮೂಲಭೂತ ಹಕ್ಕುಗಳು
53
ಸಂವಿಧಾನದ ಆರ್ಟಿಕಲ್ 324, ಏನೆಂದು ವರ್ಣಿಸುತ್ತದೆ ?
Answer
B. ಎಲೆಕ್ಷನ್ ಕಮಿಷನ್
54
ಅನಧಿಕೃತ ಮನುಷ್ಯನನ್ನು ಬಂಧನದಿಂದ ಬಿಡಿಸುವ ರಿಟ್ (ಆಜ್ಞಾಪತ್ರ) ಯಾವುದು ?
Answer
C. ಹೇಬಿಯಸ್ ಕಾರ್ಪಸ್
55
“ರಾಜಕೀಯದಲ್ಲಿ ಸಕ್ರಿಯವಾಗಿ ಹಸ್ತಕ್ಷೇಪ ಮಾಡದಿದ್ದಲ್ಲಿ ಅದರ ಪರಿಣಾಮದ ನಂತರ ನಿಮಗಿಂತ ಕೆಳಗಿರುವ ಜನ ನಿಮ್ಮನ್ನು ಆಳುತ್ತಾರೆ.” ಹೀಗೆಂದು ಯಾರು ಹೇಳಿದರು ?
Answer
A. ಪ್ಲೇಟೊ
56
ಕೆಳಗಿನದರಲ್ಲಿಯಾವ ಜಾಗದಲ್ಲಿಲ್ಯಾಟೆರೈಟ್ ಮಣ್ಣು ಆಗುತ್ತದೆ ?
Answer
C. ಮಳೆಗಾಲದ ಮಳೆ ಮತ್ತು ಮಧ್ಯಂತರ ಬಿಸಿ ಪ್ರದೇಶಗಳು
57
ಭಾರತದ ಯಾವ ರಾಜ್ಯದಲ್ಲಿ ವಿಕಲ ಚೇತನದ (ಅಂಗ ವಿಕಲ) ಮಕ್ಕಳಿಗಾಗಿ LT. ಪಾರ್ಕನ್ನು ಮಾಡಿದ್ದಾರೆ ?
Answer
A. ತೆಲಂಗಾಣ
58
2018 ರಲ್ಲಿ ಯಾವ ಫುಟ್‌ಬಾಲ್ ಟೀಮ್ ನ ಮಕ್ಕಳು ಥಾಯ್‌ಲ್ಯಾಂಡ್‌ನ ಗುಹೆಯ ಒಳಗೆ ಸಿಕ್ಕಿ ಬಿದ್ದಿದ್ದರು ?
Answer
B. ear Catus)
59
ಇದರಲ್ಲಿಯಾವ ಒಂದು ಈ ವರ್ಗಕ್ಕೆ ಸೇರುವುದಿಲ್ಲ?
Answer
D. ನೇಮಸೇವ
60
ಭೀಮ ನದಿ ಯಾವ ನದಿಯಿಂದ ಹುಟ್ಟಿ ಬಂದಿದೆ?
Answer
C. ಕೃಷ್ಣಾ
61
ಯಾವ ಅಭಯಾರಣ್ಯ ಕೇಂದ್ರ (Wild Life Centre) ಒಂದು ಮರದ ಹೆಸರಿನಲ್ಲಿದೆ ?
Answer
B. ಶೆಂದುರುನಿ
62
ಜಾತಿಕುಮ್ಮಿ ಯನ್ನು ಬರೆದವರು ಯಾರು ?
Answer
B. ಪಂಡಿತ್ ಕುರುಪ್ಪನ್
63
ಉದಯಭೂಮಿ ಯಾರ ಸಮಾಧಿ ?
Answer
A. ಕೆ.ಆರ್. ನಾರಾಯಣನ್
64
ಕೇರಳದ ಕಾರ್ಮಿಕ ಸಚಿವಾಲಯ (Labour Ministry of Kerala) ವಿಧವೆಯರಿಗೆ ಮತ್ತು ಹಿಂದುಳಿದ ಮಹಿಳೆಯರಿಗೆ ಉಪಯೋಗವಾಗಲೆಂದು ರಚಿಸಿದ ಯೋಜನೆ ಯಾವುದು ?
Answer
D. ಶರಣ್ಯ
65
ಸತತವಾಗಿ 941 ದಿವಸ ಕೆಲಸ ಮಾಡಿ ಭಾರತದ ಯಾವ ಅಟಮಿಕ್ ಎನರ್ಜಿ ಸೆಂಟರ್ ಎಶ್ವ ದಾಖಲೆಯನ್ನು ಮಾಡಿದೆ ?
Answer
A. ಕೈಗಾ
66
ಸೆಂಟ್ರಲ್ ಟ್ರೈಬಲ್ ಯೂನಿವರ್ಸಿಟಿ ಯಾವ ರಾಜ್ಯದಲ್ಲಿ ಬರುವಲಿದೆ ?
Answer
C. ಆಂಧ್ರ ಪ್ರದೇಶ
67
ಯಾವ ದಿನದಂದು ಪಾಪ್ಯೂಲೇಷನ್ ಡೇ ಆಚರಿಸುತ್ತಾರೆ ?
Answer
B. ಜುಲೈ11
68
ಯಾರು ಭಾರತದ ತ್ರಿರಂಗಿ ಬಾವುಟವನ್ನು ಅಂತರಾಷ್ಟ್ರೀ ೀಯ ಸ್ಟೇಜ್ ಮೇಲೆ ಎಸೆದರು ?
Answer
A. ಮ್ಯಾಡಮ್ ಬಿಕಾಜೀ ಕಾಮಾ
69
0° ಸಮಭಾಜಕ ರೇಖೆಯಲ್ಲಿ ಇದ್ದಾಗ (ಗ್ರೀನ್‌ವಿಚ್) 10 a.m. ಬೆಳಿಗ್ಗೆ ಆದರೆ, ರೇಖೆ 82½° ಇದ್ದಾಗ, ಭಾರತದಲ್ಲಿ ಎಷ್ಟು ಟೈಂ ಆಗಿರುತ್ತದೆ ?
Answer
B. 3.30 pm
70
ಏಷಿಯಾದ ಯಾವ ರಾಷ್ಟ್ರ ಇತರೆ ದೇಶಗಳ ಹೆಚ್ಚು ಗಡಿಗಳನ್ನು (borders) ಹಂಚಿಕೊಳ್ಳುತ್ತದೆ ?
Answer
C. ಚೈನಾ
71
Have you told him about _______ accident ?
Answer
C. the
72
I would not accept the offer if I _______ you.
Answer
D. were
73
He was accompanied _______ his wife.
Answer
B. by
74
This is the boy _______ won the gold medal.
Answer
A. who
75
The antonym of ‘pride’ is _______.
Answer
Question Cancelled
76
I have lost my _______ of keys.
Answer
C. bunch
77
Meaning of ‘senicide’ is _______.
Answer
D. killing an old man
78
India won the match. Change this into passive.
Answer
C. The match was won by India.
79
I am always ________ trouble with my neighbours.
Answer
D. having
80
Either you or she ________ got the box.
Answer
B. has
81
I ________ my grand father’s house in those days.
Answer
A. had to visit
82
A man whose wife is dead is called ________
Answer
A. widower
83
“I don’t like the tea.” he said. Change this sentence into indirect speech.
Answer
B. He said that he didn’t like the tea.
84
Her mother ________ last year.
Answer
B. passed away
85
Few people knew the answer, ________ ?
Answer
D. did they ?
86
He is the ________ of the three brothers.
Answer
A. richest
87
Although it was cloudy, we ________ for a walk.
Answer
C. went
88
Find out the correctly spelt word :
Answer
D. massacre
89
The noise caused all the neighbours to ________.
Answer
A. go nuts
90
The chief guest gave ________ the prize.
Answer
D. away
91
"ಜಂಗಮ' ಪದದ ಎರುದ್ದಾ! ರ್ಥಕ ಪದ
Answer
C. ಸ್ಥಾವರ
92
‘ಮಾತೆ ಮುತ್ತು ________’ ಅಪೂರ್ಣ ಗಾದೆ ಮಾತನ್ನು ಪೂರ್ಣಗೊಳಿಸಿ.
Answer
B. ಮಾತೆ ಮೃತ್ಯು
93
"ಅಧ್ಯಾಪಕ ಪದದ ಸ್ತ್ರೀಲಿಂಗ ರೂಪ
Answer
B. ಅಧ್ಯಾಷಪಿಕೆ
94
ಕೆಳಗೆ ಕೊಟ್ಟಿರುವ ಪದಸಮೂಹಗಳಲ್ಲಿಶುದ್ಧ ಪದ ಗುರುತಿಸಿ.
Answer
C. ಕೋಟ್ಯಧೀಶ
95
Bal AA’. ರಾಧಾಕೃಷ್ಣನ್ ಭಾರತದ ತತ್ವಜ್ಞಾನ ಕ್ಷೇತ್ರದ ಅಸಮಾನ್ಯ ಪ್ರತಿಭೆ, ಅವರು ದಾರ್ಶನಿಕರೂ ಹೌದು. ಈ ವಾಕ್ಯದಲ್ಲಿ ಬಂದಿರುವ ಸರ್ವನಾಮ
Answer
D. ಅವರು
96
"ನನ್ನ: ಪದದ ಬಹುವಚನ ರೂಪ
Answer
B. ನಮ್ಮ
97
ಒಂದು ಮಡಕೆ, ಮಡಕೆಯೊಳಗೆ ಕುಡಿಕೆ, ಕುಡಿಕೆಯಲ್ಲಿಸಾಗರ. ಈ ಒಗಟಿನ ಉತ್ತರ
Answer
C. ತೆಂಗಿನಕಾಯಿ
98
ರಾಷ್ಟ್ರ HS ಎಂದು ಕರೆಯುತ್ತೇವೆ ಮಹಾತ್ಮ ಗಾಂಧಿಯನ್ನು . ಈ ವಾಕ್ಯದ ಶುದ್ಧ ರೂಪ
Answer
B. ಮಹಾತ್ಮಗಾಂಧಿಯನ್ನು ರಾಷ್ಟ್ರ ಹಿತ ಎಂದು ಕರೆಯುತ್ತಾರೆ.
99
“ಅಕ್ಕಿ? ಪದದ ಸಮನಾರ್ಥಕ ಪದ
Answer
D. ನಯನ
100
ಸನ್ಮಾನ ಪದವನ್ನು ಬಿಡಿಸಿ ಬರೆದಾಗ ಆಗುವ ಪದ
Answer
B. ಸತ್ * ಮಾನ
Discussion
Ask a doubt or share a tip.
No comments yet — start the discussion.