| Post Name | VILLAGE EXTENSION OFFICER GRADE II- RURAL DEVELOPMENT DEPT |
|---|---|
| Question Paper Code | 066/2019 |
| Date of Test | 30 November 2019 |
| Medium of Question | KANNADA |
| Exam Type | OMR Examination |
| Total Questions | 100 |
1
[(+15) − (−25) + 12] / (−4) ರ ಮೌಲ್ಯ
Answer
A. −13
2
4 ದ 4 ರ ದಶಾಂಶದ ರೂಪ
Answer
C. 0.5
3
ಒಂದು ಸಂಖ್ಯೆಯ 8%, 250 ಆದರೆ ಆ ಸಂಖ್ಯೆ
Answer
C. 3125.
4
ಒಂದು ವಸುವಿನ ಅಸಲು ಬೆಲೆ ರೂ. 3250 ಆಗಿದ್ದು, ಅದನ್ನು2.5% ನಷ್ಟಕ್ಕೆ ಮಾರಿದರೆ ಬರುವ ಮೊತ್ತ
Answer
A. 3168.75 ರೂಪಾಯಿ
5
ಒಂದು ಬ್ಯಾಂಕ್ನಲ್ಲಿವಾರ್ಷಿಕ ಬಡ್ಡೀ ರೇಟ್ 12% ಎಂದಿಟ್ಟುಕೊಳ್ಳಿ. ರೂ. 36500 ಕೈ ಮೂರು ತಿಂಗಳ ತ್ರೈಮಾಸಿಕ ಬಡ್ಡೀ ಎಷ್ಟು )
Answer
B. 1095.00 ರೂಪಾಯಿ
6
ಒಂದು ಇಡ್ಲೀ ತಯಾರಿಸಲು ಅಕ್ಕಿ, ಉದ್ದಿನ ಬೇಳೆಗಳನ್ನು ಬಳಸುತ್ತೇವೆ. ಅದರಲ್ಲಿ ಅಕ್ಕಿ 1 ಕಿ.ಗ್ರಾಂ. ಉದ್ದಿನ ಬೇಳೆ 400 ಗ್ರಾಂ. ಆದರೆ ಆ ಎರಡರ ನಡುವೆ ಇರುವ ಅನುಪಾತ ಎಷ್ಟು ?
Answer
D. 5:2
7
ಒಂದು ಸೈಕಲ್ 25 ನಿಮಿಷಗಳಲ್ಲಿಕ ಕಿ.ಮೀ. ದೂರ ಪ್ರಯಾಣಿಸಿದರೆ, 8% ಕಿ.ಮೀ. ಹೋಗಲು ಎಷ್ಟು ಸಮಯ ಬೇಕಾಗುತ್ತದೆ ?
Answer
C. 17.5 ನಿಮಿಷ
8
2° sare,
Answer
Question Cancelled
9
ಎಲ್ಲಾಎರಡು ನಂಬರ್ಗಳ ವೃತ್ಯಾಸ ಈ ನಮೂನೆ 1,6,11 ಯಲ್ಲಿದ್ದರೆ ಅದರ ಫಲಿತಾಂಶ.
Answer
B. 5 ರಗುಣಾಕಾರ
10
ಒಂದು ಸಮಭಾಗಗಳುಳ್ಳ ತ್ರಿಕೋಣದ ಒಂದು ಪಕ್ಕ6 ಸೆಂ.ಮೀ. ಆದಲ್ಲಿ ಒಂದು ಷಡ್ಬುಜದ ಸುತಳತೆ
Answer
D. 86 ಸೆಂ.ಮೀ.
11
011.1,1, 4, + | ರಬೀಜಗಣಿತದ ರೂಪ 2” 27? 98
Answer
C. xt
12
೫ 52, ೫ 71 ಆದರೆ ——— save, x+y
Answer
B. 1
13
RAN = QBM, SIM = RJL ಆದರೆ XYZ ನ ಮೌಲ್ಯ
Answer
D. WZY
14
ಈ ಕೆಳಗಿನ ಸಂಖ್ಯೆಗಳಲ್ಲಿವಿಲಕ್ಷಣವಾದ ಸಂಖ್ಯೆ ಯಾವುದು? 27, 33, 87, 39.
Answer
C. 37
15
ಒಬ್ಬವ್ಯಕ್ತಿ20 ಮೀ. ಉತ್ತರ ದಿಕ್ಕಿಗೆ ನಡೆದು ನಂತರ 30 ಮೀ ಎಡದ ದಿಕ್ಕಿಗೆ, ನಂತರ ಮತ್ತೆಎಡದ ದಿಕ್ಕಿಗೆ 35 ಮೀ. ನಡೆದು ನಂತರ ಬಲಗಡೆಗೆ ತಿರುಗಿ 15 ಮೀ. ನಡೆದು, ನಂತರ ಬಲಗಡೆಗೆ ತಿರುಗಿ 15 ಮೀ. ನಡೆದರೆ ಒಟ್ಟು ಮೊತ್ತ ಆ ವ್ಯಕ್ತಿಯಾವ ದಿಕ್ಕಿನಲ್ಲಿಎಷ್ಟು ದೂರ ನಡೆದನೆಂದು ಲೆಕ್ಕಹಾಕಿ.
Answer
C. ಪಶ್ಚಿಮಕ್ಕೆ 45 ಮೀ.
16
ಆ ಕಳೆಯುವಿಕೆಯನ್ನು ಸೂಚಿಸಿದರೆ, > ಹೆಚ್ಚಳವನ್ನು ಸೂಚಿಸಿದರೆ, ಈ ಗುಣಾಕಾರವನ್ನು ಸೂಚಿಸಿದರೆ, ೪ ಭಾಗಾಕಾರವನ್ನು ಸೂಚಿಸಿದರೆ ಆಗ (64 € 36) VY (896) N5= ,
Answer
A. 10
17
ಒಂದು ಗಡಿಯಾರದ ಎದುರಿಗೆ ಇರುವ ಕನ್ನಡಿಯಲ್ಲಿ ಸಮಯ 5 ಗಂಟೆ 17 ನಿಮಿಷಗಳನ್ನು ತೋರಿಸಿದರೆ, ಅಸಲು ಸಮಯ
Answer
B. 6 ಗಂಟೆ 48 ನಿಮಿಷ
18
ಗಡಿಯಾರದಲ್ಲಿರುವ ಸಮಯ 4 ಗಂಟೆ 15 ನಿಮಿಷವನ್ನು ತೋರಿಸಿದರೆ. ಗಂಟೆಯ ಮುಳ್ಳು ಹಾಗೂ ನಿಮಿಷಗಳ ಮುಳ್ಳಿಗೆ ನಡುವೆಯಿರುವ ಏಂಗಲ್
Answer
A. 372°
19
101 x 99 - 105 x 95 = .
Answer
C. 24
20
2008 ಜನವರಿ 27 ಭಾನುವಾರವಾದರೆ, 2008 ಮಾರ್ಚ್ 8 ಯಾವ Od?
Answer
B. ಸೋಮವಾರ
21
ಪ್ರಪಂಚದಲ್ಲಿ ಅತ್ಯಂತ ಕಡಿಮೆ ತೂಕದ ಕೃತಕ ಉಪಗ್ರಹ ಯಾವುದು?
Answer
C. ಕಲಾಮ್ಶ್ಯಾಟ್ V2
22
ಭಾರತದ ಸರ್ವೋನ್ನತ ನ್ಯಾಯಸ್ಥಾನದ 46ನೇ ಪ್ರಧಾನ ನ್ಯಾಯಾಧಿಪತಿ ಯಾರು?
Answer
A. ನ್ಯಾಯಾಧಿಪತಿ ರಂಜಾನ್ ಗೋಗೋಯ್
23
"ಖೇಲೋ ಇಂಡಿಯಾ ಯೂತ್ ಗೇಮ್ಸ್ 2019’ ನವಿಜೇತೆ ಯಾರು9
Answer
B. ಮಹಾರಾಷ್ಟ್ರ
24
"ಕಿಷನ್ಗಂಗಾ' ಹೃಡ್ರೋ ಎಲೆಕ್ಟಿಕ್ ಪವರ್ ಸ್ಟೇಷನ್ ಇರುವ ರಾಜ್ಯ ಯಾವುದು?
Answer
C. we BST
25
2018 ಕೇರಳಾದಲ್ಲಿನೆರೆಯ ಪರಿಸ್ಥಿತಿಗಳಲ್ಲಿ ಸೇವೆ ಮಾಡಿದ ಭಾರತೀಯ ಏರ್ಫೋರ್ಸ್ ಪರಿಹಾರ ಚಳುವಳಿಗೆ ನೀಡಿದ ಹೆಸರೇನು?
Answer
C. ಆಪರೇಷನ್ ಕರುಣಾ
26
ಹಕ್ಕಿಗಳ ಗೂಡಿನ ಬಗ್ಗೆ ಮಾಡುವ ಅಧ್ಯಯನಕ್ಕೆ ಹೆಸರು :
Answer
D. ಕೆಲಿಯೋಲಜಿ
27
ಮೈಕ್ರೋ ಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ನ ಪರಿಚಯಿಸಿದ ವರ್ಷ :
Answer
B. 1985
28
ಮೊದಲನೇ ಅರ್ಜುನ ಅವಾರ್ಡ್ ND BOBO ಭಾರತೀಯ ಫುಟ್ಬಾಲ್ ಕ್ರೀಡಾಪಟು:
Answer
A. 2.8. ಬೆನರ್ಜಿ
29
ಹಜಾರೀಬಾಗ್ ನೇಷನಲ್ ಪಾರ್ಕ್ ಇರುವ ರಾಜ್ಯ ಯಾವುದು?
Answer
B. ಜಾರ್ಯಂಡ್
30
ಆಫ್ರಿಕಾ, ಏಷ್ಯಾಗಳನ್ನು ವಿಭಜಿಸಿದ ಸಮುದ್ರ :
Answer
A. ರೆಡ್ ಸೀ
31
ಕಂಪ್ಯೂಟರ್ನಲ್ಲಿರುವ ಮಾನಿಟರ್ - ಇನ್ಪುಟ್ ಉಪಕರಣವೇ ಅಥವಾ ಔಟ್ಪುಟ್ ಉಪಕರಣವೇ?
Answer
D. ಇನ್ಪುಟ್ ಹಾಗೂ ಔಟ್ಪುಟ್ ಡಿವೈಸ್
32
ಲಾಟಿನ್ ಅಮೆರಿಕನ್ ಕಲ್ಜುರಲ್ ಸೆಂಟರ್ಸ್ ಮಚುಪಿಚು ಎಲ್ಲಿನೆಲೆಸಿದೆ?
Answer
B. ಪೆರು
33
ಫ್ರೆಂಚ್ ರಿವಲ್ಯೂಷನ್ ನೆನಪಿಗೆ ರಾಜಧಾನಿಯಲ್ಲಿ "ಟ್ರೀ ಆಫ್ ಲಿಬರ್ಟಿೀ'ಯನ್ನು ನೆಟ್ಟು' (Tree of Liberty) ಫ್ರೆಂಚ್ ಕ್ಲಬ್ "ಜಾಕೋಬಿನ್' ನಲ್ಲಿಸದಸ್ಯನಾದ ಭಾರತೀಯ ಅರಸನಾರು?
Answer
D. ಟಪ್ಪುಸುಲಾನ್
34
“ನಿರೂಪಣೆ ಇಲ್ಲದಿದ್ದರೆ ತೆರಿಗೆ ಇಲ್ಲ” ಎನ್ನುವ ಘೋಷಣೆ ಯಾವ ಸ್ವಾತಂತ್ರ್ಯ ಸಮರಕ್ಕೆ ಸಂಬಂಧಿಸಿದ್ದು ?
Answer
B. ಅಮೆರಿಕನ್ ವಾರ್ ಆಫ್ ಇಂಡಿಪೆಂಡೆನ್ಸ್
35
ಈ ಕೆಳಗಿನವುಗಳಲ್ಲಿವಿಲಕ್ಷಣವಾದದ್ದು ಯಾವುದು?
Answer
C. ಮೊ ಗಲ್ಲಾನ್
36
ಪೂರ್ವ ರೋಮನ್ ಸಾಮ್ರಾಜ್ಯದ ಖ್ಯಾತ ಅರಸನಾರು9
Answer
C. ಜಸ್ಟಿನಿಯನ್
37
ಥೇಮ್ಸ್ ನದೀ ತೀರದಲ್ಲಿರುವ ಖ್ಯಾತ ನಗರ ಯಾವುದು?
Answer
A. ಲಂಡನ್
38
ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಅನ್ನುಪ್ರಾರಂಭಿಸಿದ ಸಂಸ್ಥೆ ಯಾವುದು ?
Answer
A. ಗೂಗಲ್
39
ಸಾರ್ವಜನಿಕ ನೇಮಕಗಳಲ್ಲಿ ಸಮಾನತ್ವ್ಚವನ್ನು ಪ್ರತಿಪಾದಿಸುವ ಪ್ರಾಥಮಿಕ ಹಕ್ಕುಗಳಿಗೆ ಆಧಾರವಾದ ಸಿದ್ಧಾಂತ ಯಾವುದು?
Answer
D. ಸಮಾನತ್ವ್ಚದ ಹಕ್ಕು
40
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಎಷ್ಟು ಬಗೆಯ ಪ್ರಾಥಮಿಕ ಹಕ್ಕುಗಳ ರಿಟ್ಗಳನ್ನು ಆರ್ಡರ್ ಮಾಡಬಹುದು?)
Answer
C. ಐದು ಬಗೆ
41
ಆಪಲ್ನಲ್ಲಿರುವ ಆಮ್ಲಯಾವುದು?
Answer
B. ಮ್ಯಾಲಿಕ್ ಆಮ್ಲ
42
""ಆಧಾರ್ ಎಿಲೇಜ್'' ಎಂದು ಹೆಸರು ಪಡೆದ ಮೊದಲ ಭಾರತೀಯ ಗ್ರಾಮ ಯಾವುದು?
Answer
D. ತೆಂಬ್ಲಿ
43
""ಆಗಸ್ಟ್ ಕ್ರಾಂತಿ ಭವನ್'' ಪ್ರಧಾನ ಕಾರ್ಯಾಲಯ ಯಾವ ಆಫೀಸ್ಗೆ ಸಂಬಂಧಪಟ್ಟದ್ದು?
Answer
D. ಸೆಂಟ್ರಲ್ ರೈಟ್ ಆಫ್ QAO’ eR ಕಮಿಷನ್
44
ಆಲ್ಬ್ಸ್ ಪರ್ವತ ಶ್ರೇಣಿಗಳಿಂದ ದಕ್ಷಿಣ ಸಮತಲ ಪ್ರದೇಶದ ಕಡೆ ಬೀಸುವ ಪ್ರಾಂತೀಯ ವಾಯುಗಳಿಗೆ ಈ ಹೆಸರಿದೆ.
Answer
A. ಫೋನ್
45
ಭೌಗೋಳಿಕ ಚಿತ್ರಪಟಗಳಲ್ಲಿರುವ ಎತರವನ್ನು ಚಿತ್ರೀಕರಿಸಲು ಬಳಸಲು ಕಾಂಟೂರ್ ಲೈನ್ಸ್ನ ಬಣ್ಣವೇನು?
Answer
C. ಕಂದು ಬಣ್ಣ
46
ಪ್ರಾಣವಾಯುವಿಗೆ ಬಣ್ಣವಿಲ್ಲ ಆದರೆ ದ್ರವರೂಪದ ಪ್ರಾಣವಾಯುವಿನ ಬಣ್ಣ ಯಾವುದು?
Answer
D. ನೀಲಿ
47
ಕೇರಳದ ಜೊತೆ ವ್ಯವಹರಿಸುವ ಸಂಘ ಇತಿಹಾಸ:
Answer
A. ಪತಿತುಪತ್ತು
48
ಪ್ರಪಂಚದಲ್ಲೇ ಮೊದಲ ಮುಸ್ಲಿಮ್ ಪ್ರಧಾನಿ ಯಾರು?
Answer
B. ಬೆನಾಜೀರ್ ಭುಟ್ಟೋ
49
ಪ್ರಪಂಚದಲ್ಲೇ ಅತಿ ದೊಡ್ಡ ಹವಳದ ಶ್ರೇಣಿ ಎಂದು ಹೆಸರು ಪಡೆದ ""ಗ್ರೇಟ್ ಬ್ಯಾರಿಯರ್ ರೀಫ್'' ಎಲ್ಲಿದೆ?
Answer
A. ಆಸ್ಟ್ರೇಲಿಯಾ
50
ಕೇರಳಾ ಸರ್ಕಾರದಿಂದ ರಕ್ಷಿಸಲ್ಪಟ್ಟ ""ವಳುವೇಲಿಲ್ ತರವಾಡು'' ಮನೆಯಲ್ಲಿ ಈ ಕೆಳಗಿನವರಲ್ಲಿ ಹುಟ್ಟಿದವರು ಯಾರು?
Answer
C. ಸುಗತ ಕುಮಾರಿ
51
ಪ್ರಪಂಚದ ಪರ್ಯಾವರಣದ ದಿನವೆಂದು ಆಚರಿಸುವ ದಿನ
Answer
B. ಏಪ್ರಿಲ್ - 22
52
2018ನೇ ವರ್ಷದಲ್ಲಿ"ಎಳುತ್ತಚ್ಚನ್ ಅವಾರ್ಡ್'ಗೆ ಅರ್ಹರೆಂದು ಆಯ್ಕೆಯಾದ ವ್ಯಕ್ತಿಯಾರು?
Answer
C. ಯು. ಮುಕುಂದನ್
53
"ಓರ್ಮಗಳುಡೆ ಬ್ರಾಹ್ಮಣ ಪದಂಗಳ್' ಯಾರ ಆತ್ಮಚರಿತ್ರೆ ?
Answer
A. ನಂಬಿನಾರಾಯಣನ್
54
ಪ್ರಪಂಚದಲ್ಲೇ ಅತ್ಯಂತ ಉದ್ದವಾದ ಸೈಕಲ್ ಮಾರ್ಗ ಯಾವ ದೇಶದಲ್ಲಿದೆ )
Answer
D. ಜೈನಾ
55
ಭಾರತದ ಅತ್ಯಂತ ಎತರದ ಶಿಖರವಾದ ಮೌಂಟ್ Ky (ಗಾಡ್ವಿನ್ ಆಸ್ಟಿನ್) ಯಾವ ಪರ್ವತರ ಶ್ರೇಣಿಯಲ್ಲಿದೆ?
Answer
C. ಕಾರಕೋರಮ್
56
ಭಾರತದ ಅತ್ಯಂತ ಉದ್ದವಾದ ಗಂಗಾನದಿಗೆ ಮೂಲ ಎಲ್ಲಿದೆ?
Answer
B. ಗೋಮುಖ ಗುಹೆ
57
"ರಾಷ್ಟ್ರದ ಬಳಕೆದಾರರ OD’ ಯಾವುದು?
Answer
A. ಡಿಸೆಂಬರ್ 24
58
ಕೆ ರೂಪಿ 058. ಭಾರತದ ಸ್ವಾತಂತ Sd ಸಲ್ಪಟ್ಟ "ಇಂಡಿಯನ್ ರಿಪಬ್ಲಿಕನ್ ಆರ್ಮಿ''ಯ ಕ್ರಾಂತಿಕಾರಕ ಶಕ್ತಿಯ ನಾಯಕ ಯಾರು?
Answer
C. AM ODE ACH
59
ಬ್ರಿಟೀಷರ ವಸಾಹತು ಹಾಗೂ ಭಾರತದ ಊಳಿಗಮಾನ್ಯ ಪದ್ಧತಿಗೆ ಎರುದ್ಧವಾದ "ತೊಭಾಗ ಸ್ಟೈಕ್' ಎಲ್ಲಿಶುರುವಾಗಿದೆ?
Answer
B. ಬೆಂಗಾಲ್
60
"ಮಯ್ಯಳಿಗಾಂಧಿ' ಎಂದು ಯಾರನ್ನುಕರೆಯುತಾರೆ )
Answer
C. ಐ.ಕೆ. ಕುಮರನ್
61
ಈ ಕೆಳಗಿನ ಹೆಸರುಗಳು ಸ್ಟೇಟ್ ರಿವೈಸಿಂಗ್ ಕಮಿಷನ್ಗೆ ಸಂಬಂಧಿಸಿದ್ದು. ಇದಕ್ಕೆ ಸಂಬಂಧವಿಲ್ಲದ್ದು ಯಾವುದು?
Answer
D. ಪೊಟ್ಟಿ ಶ್ರೀರಾಮುಲು
62
ಅಂದಿನ ಕಾಲದಲ್ಲಿ ಈ ಸಮಾಜದಲ್ಲಿ ಬಳಕೆಯಲ್ಲಿದ್ದ ಅಸಮಾನತ್ವ ಹಾಗೂ ಬರ್ಬರತೆಗೆ ಎರುದ್ದ ಅಯ್ಯನ್ ಕಲಿ ಶುರುಮಾಡಿದ ರಿಧರ್ಮೇಷನ್ ಯಾವುದು?
Answer
A. ಸಾಧು ಜನಪರಿಪಾಲನ ಸಂಘಂ
63
ದೇವಾಲಯ ಪ್ರವೇಶ ಪ್ರಕಟಣೆ ಯಾವ ವರ್ಷದಲ್ಲಿಘೋಷಿಸಲಾಗಿದೆ?
Answer
B. 1936 ನವೆಂಬರ್ 12
64
"ಒನ್ನೇಗಾಲ್ ಕೋಡಿ ಮಲಯಾಳಿಗಳ್' ಪುಸಕದ ರಚಯಿತ ಯಾರು?
Answer
D. ಇ.ಯಂ.ಎಸ್. ನಂಬೂದ್ರಿಪಾದ್
65
ರಾಜಕೀಯ NDNA ತಂದೆ ಯಾರು?
Answer
C. ಅರಿಸ್ಟಾಟಿಲ್
66
ಮಾನವ ಮೂಲ ಹಾಗೂ ಪರಿಣಾಮ ಸಿದ್ಧಾಂತಗಳಿಗೆ ಸಂಬಂಧಿಸಿದ ಅಧ್ಯಯನ:
Answer
B. ಮಾನವತ್ವಕ್ಕೆ ಸಂಬಂಧಿಸಿದ ವಿಜ್ಞಾನ
67
ಮಾನವ ದೇಹದಲ್ಲಿಕ್ಯಾಲ್ಬಿಯಂ ಅನ್ನು ಜೀರ್ಣಿಸಿ ಕೊಳ್ಳುವಂತೆ ಪ್ರಚೋದಿಸುವ ವಿಟಮಿನ್ ಯಾವುದು?
Answer
C. ವಿಟಮಿನ್ "ಡಿ'
68
ಅಂಟಾರ್ಟಿಕಾದಲ್ಲಿರುವ ಭಾರತದ ಮೂರನೇ ಪ್ರಯೋಗಶಾಲೆ ಯಾವುದು?
Answer
D. ಭಾರತಿ
69
ಓಜೋನ್ ವಲಯವಿರುವ ವಾಯುಮಂಡಲ ಪ್ರದೇಶ ಯಾವುದು?
Answer
B. ಸ್ಟಾಟೋಸ್ಟಿಯರ್
70
ನೀರಿನ ಸಾಂದ್ರತೆ ಅಧಿಕವಾಗಿರುವ ಉಷ್ಣತಾಮಾನ ಯಾವುದು?
Answer
C. 4°C
71
Either my father or my mother coming to meeting.
Answer
A. is
72
It was the dress | had ever bought.
Answer
C. Cheapest
73
If that is the case, | am not surprised about what 15 happening.
Answer
B. then
74
Have you had a discussion about to go to the movies or not?
Answer
B. whether
75
Ramu usually football in the evening.
Answer
D. plays
76
am too tired, ?
Answer
A. aren't!
77
He killed two parrots one stick.
Answer
A. with
78
If you had read the paper, you seen the advertisement.
Answer
C. would have
79
As we drove down the countryside, we saw a of sheep gazing in the fields.
Answer
D. flock
80
The correctly spelt word below is
Answer
Question Cancelled
81
The antonym of startled is
Answer
B. relaxed
82
The synonym of august is
Answer
D. dignified
83
My friend has given me a lot of over the years. | think he wants me to use it to write to him.
Answer
B. stationery
84
He his property to the trust.
Answer
A. gave away
85
A person who does not believe in the existence of God.
Answer
C. Atheist
86
He made a few introductory remarks the concert began.
Answer
D. Before
87
She visits her father once in a bluemoon.
Answer
A. Seldom
88
have been working here 2002.
Answer
B. since
89
Choose the correct option for the underlined phrase. The man to who | sold my house was a cheat.
Answer
D. to whom | sold
90
Raju wore a white shirt. Choose the one which best expresses the given sentence in passive voice.
Answer
C. A white shirt was worn by Raju.
91
"ನೀರಡಿಕೆ' ಪದದ ಸಮಾನಾರ್ಥಕ ಪದ:
Answer
B. ಬಾಯಾರಿಕೆ
92
"ಧಾತ್ರಿ' ಪದದ BHP ಪದ:
Answer
C. ದಾದಿ
93
"ತ್ರಿಪದಿ' ಪದ್ಯವು ಈ ಛಂದಸಿನಲ್ಲಿದೆ :
Answer
A. ಅಂಶ ಛಂದಸ್ಸು
94
"ತಾಳಿದವನು ಬಾಳಿಯಾನು' ಈ ವಾಕೃದಲ್ಲಿಅಡಿಗೆರೆ ಎಳೆದಿರುವ ಕ್ರಿಯಾಪದದ ರೂಪ:
Answer
D. ಸಂಭವನಾರ್ಥಕ
95
"ಮಣೆಹಾಕು' ಎನ್ನುವುದು :
Answer
C. ನುಡಿಗಟ್ಟು
96
"ಮೊತ್ತಮೊದಲು' ಈ ಪದವು
Answer
C. ದ್ವಿರುಕ್ತಿ
97
ಒಬ್ಬರು ಹೇಳಿದ ಮಾತನ್ನು ಯಥಾವತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು
Answer
B. ಧನಿಕ
98
"ಬಡವ' ಪದದ ವಿರುದ್ಧಪದ:
Answer
D. ಬಲ್ಲಿದ
99
ಸ್ವತಂತ್ರವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಕವಾಗಿದ್ದರೆ ಅದು ಈ ವಾಕ್ಯವಾಗಿರುವುದು :
Answer
B. ಸಂಯೋಜಕ ವಾಕ್ಯ
100
100."ಜಗದಗಲ' ಇದು ಈ ಸಂಧಿಯಾಗಿದೆ
Answer
D. Ba AG
Discussion
Ask a doubt or share a tip.
No comments yet — start the discussion.