Skip to content
10th Level - Practice App Completely Free · 100K+ Users Install

Kerala PSC Village Field Assistant – Revenue Previous Question Paper – 032/2025

Practice Mode

Sit all 99 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameVILLAGE FIELD ASSISTANT - Revenue
Question Paper Code032/2025
Category Code049/2024
Date of Test28 April 2025
Medium of QuestionKANNADA
Exam TypeOMR Examination
Total Questions100
1
"ಹಿಸ್ಟರಿ ಆಫ್‌ ಕೇರಳ' ಪುಸ್ತಕದ ಲೇಖಕರು ಯಾರು ?
Answer
C. ಸರ್ದಾರ್‌ ಕೆ. ಎಂ. ಪಣಿಕರ್‌
2
ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಸೇರಿಸಿಕೊಂಡು ಕೇರಳವನ್ನು ರಚಿಸಬೇಕೆಂದು ಯಾವ ಪುಸ್ತಕವು ಸೂಚಿಸುತ್ತದೆ ?
Answer
A. ಒನ್ನೆಕಲ್‌ ಕೋಡಿ ಮಲಯಾಳಿಕಳ್‌
3
ಪಂಚಶೀಲ ತತ್ವಗಳಿಗೆ ಯಾವ ದೇಶಗಳು ಸಹಿ ಹಾಕಿವೆ ?
Answer
D. ಭಾರತ-ಚೀನಾ
4
1857ರ ದಂಗೆಯ ಸಮಯದಲ್ಲಿ ನಾನಾಸಾಹೇಬನು ಯಾವ ಸ್ಥಳವನ್ನು ಮುನ್ನಡೆಸಿದನು ?
Answer
C. ಕಾನ್ಪುರ್‌
5
1775ರಲ್ಲಿ ಎರಡನೇ ಅಮೇರಿಕನ್‌ ಕಾಂಟಿನೆಂಟಲ್‌ ಕಾಂಗ್ರೆಸ್‌ ಎಲ್ಲಿ ನಡೆಯಿತು ?
Answer
B. ಫಿಲಡೆಲ್ಫಿಯಾ
6
ವಿಶ್ವಸಂಸ್ಥೆಯ ಪ್ರಸಕ್ತ ಸೆಕ್ರೆಟರಿ ಜನರಲ್‌ ಯಾರು ?
Answer
A. ಆಂಟೋನಿಯೊ ಗುಟೆರಸ್‌
7
ಈ ಕೆಳಗೆ ಕೊಟ್ಟಿರುವ ವಾತಗಳಲ್ಲಿ ಯಾವುದು ಸ್ಥಳೀಯ ವಾತದ ಉದಾಹರಣೆಯಲ್ಲ ?
Answer
C. ಚಕ್ರವಾತ
8
ನೀಡಲಾಗಿರುವ ಹೇಳಿಕೆಗಳಿಂದ ಅಗ್ನಿಶಿಲೆಗೆ ಸಂಬಂಧಿಸದ ಗುಣಲಕ್ಷಣವನ್ನು ಕಂಡುಹಿಡಿಯಿರಿ.
Answer
C. ಈ ಶಿಲೆಯು ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ
9
ಕ್ಲಿಫ್‌ ಎಂದರೇನು ?
Answer
A. ಇದು ಅಲೆಗಳಿಗೆ ಸಂಬಂಧಿಸಿದ ಭೂರೂಪ
10
ಈ ಕೆಳಗಿನವುಗಳಲ್ಲಿ ಯಾವ ಭೂರೂಪವು ಗುಂಪಿಗೆ ಸೇರಿಲ್ಲ ಎಂಬುದನ್ನು ಗುರುತಿಸಿ.
Answer
C. ಟೆಟ್ರೆ (ತರಂಟೋಪಿ)
11
ಕೇರಳದ ಪ್ರಮುಖ ಜಲವಿದ್ಯುತ್‌ ಯೋಜನೆಗಳು ಮತ್ತು ಅವುಗಳು ಇರುವ ಜಿಲ್ಲೆಯನ್ನು ನೀಡಲಾಗಿದೆ. ತಪ್ಪಾದದನ್ನು ಕಂಡುಹಿಡಿಯಿರಿ.
Answer
Question Cancelled
12
ಇತ್ತೀಚೆಗೆ ಭಾರತೀಯ ಸೇನೆಯಿಂದ ವಿಜಯ್‌ ದುರ್ಗ್‌ ಎಂದು ಮರುನಾಮಕರಣಗೊಂಡ ಫೋರ್ಟ್‌ ವಿಲಿಯಂ ಎಲ್ಲಿದೆ ?
Answer
B. ಕೋಲ್ಕತ್ತಾ
13
ನೀತಿ ಆಯೋಗದ ಉದ್ದೇಶಗಳಲ್ಲಿ ಈ ಕೆಳಗಿನ ಯಾವ ಹೇಳಿಕೆಗಳು ಸೇರಿವೆ ? i. ಕೈಗಾರಿಕಾ ಮತ್ತು ಸೇವಾ ವಲಯಗಳಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು. ii. ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಗರಗಳನ್ನು ವಾಸಿಸಲು ಸುರಕ್ಷಿತ ಸ್ಥಳಗಳನ್ನಾಗಿ ಮಾಡುವುದು. iii. ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಬಲವಾದ ಮಧ್ಯಮ ವರ್ಗವನ್ನು ಸಾಧನೋಪಾಯವಾಗಿ ಬಳಸಿಕೊಳ್ಳುವುದು.
Answer
D. ii ಮತ್ತು iii
14
ಗಾಂಧೀಜಿಯವರ ಆರ್ಥಿಕ ಚಿಂತನೆಗಳಲ್ಲಿ ಯಾವ ಹೇಳಿಕೆಗಳನ್ನು ಸೇರಿಸಲಾಗಿದೆ ? i. ಸಮಾನತೆಯ ಆಧಾರದ ಮೇಲೆ ಆರ್ಥಿಕತೆಯ ಸಂರಚನೆ. ii. ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಪರಿಗಣನೆ. iii. ಸ್ವಯಂಪೂರ್ಣ ಮತ್ತು ಸ್ವಾವಲಂಬಿ ಸ್ಥಳೀಯ ಆರ್ಥಿಕತೆ.
Answer
C. i ಮತ್ತು iii
15
ಈ ಕೆಳಗಿನವುಗಳಲ್ಲಿ ಯಾವುದು ತಪ್ಪು ಜೋಡಿಯಾಗಿದೆ ?
Answer
D. ದಾದಾಭಾಯಿ ನೌರೋಜಿ - ಹೆಚ್ಚುವರಿ ಮೌಲ್ಯ ಸಿದ್ಧಾಂತ
16
2024 ರಲ್ಲಿ ಈ ಕೆಳಗಿನವರಲ್ಲಿ ಯಾರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ ?
Answer
A. ಪದ್ಮಾ ಸುಬ್ರಹ್ಮಣ್ಯಂ
17
ಈ ಕೆಳಗಿನ ಯಾವ ಹೇಳಿಕೆಗಳು ಒಂದು ಉತ್ಪಾದನಾ ಅಂಶವಾಗಿರುವ ಬಂಡವಾಳದ ಗುಣಲಕ್ಷಣಗಳಲ್ಲಿ ಸೇರಿವೆ ? i. ಬಂಡವಾಳವು ಇತರ ಎಲ್ಲಾ ಉತ್ಪಾದನಾ ಅಂಶಗಳಿಗೆ ಸಹಾಯ ಮಾಡುತ್ತದೆ. ii. ಬಂಡವಾಳವು ಕಾರ್ಮಿಕರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. iii. ಬಂಡವಾಳಕ್ಕೆ ಪ್ರತಿಫಲವೆಂದರೆ ಲಾಭ.
Answer
B. i ಮತ್ತು ii
18
ಈ ಕೆಳಗಿನವರಲ್ಲಿ ಯಾರು ಭಾರತದ ಹಣಕಾಸು ಸಚಿವರಾಗಿದ್ದಾರೆ ? i. ನಿರ್ಮಲಾ ಸೀತಾರಾಮನ್‌ ii. ಮೊರಾರ್ಜಿ ದೇಸಾಯಿ iii. ಚರಣ್‌ ಸಿಂಗ್‌
Answer
B. i, ii ಮತ್ತು iii
19
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಬಾಂಬೆ ಕಾಟೊನೊಪೊಲಿಸ್‌ (ಹತ್ತಿ ನಗರ) ಎಂದು ಕರೆಯಲಾಗುವ ನಗರ. ii. ಭಾರತದಲ್ಲಿ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಮೆಕ್ಕೆಜೋಳ ಮೂರನೇ ಸ್ಥಾನದಲ್ಲಿದೆ. iii. ಸೆಣಬಿನ ನಾರನ್ನು ಸಾರ್ವತ್ರಿಕ ನಾರು ಎಂದೂ ಕರೆಯಲಾಗುತ್ತದೆ.
Answer
A. i ಮತ್ತು ii
20
ಯಾವ ಸಾಂವಿಧಾನಿಕ ತಿದ್ದುಪಡಿಯ ಪ್ರಕಾರ ಸಂಪುಟದಲ್ಲಿರುವ ಸಚಿವರ ಸಂಖ್ಯೆ ಲೋಕಸಭೆಯ ಒಟ್ಟು ಸದಸ್ಯರ ಶೇಕಡಾ 15ಕ್ಕಿಂತ ಹೆಚ್ಚಿರಬಾರದು ?
Answer
B. 91ನೇ ಸಾಂವಿಧಾನಿಕ ತಿದ್ದುಪಡಿ
21
ರಾಜ್ಯಸಭೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಕಂಡುಹಿಡಿಯಿರಿ. i. ಮೂರನೇ ಎರಡರಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೆ ನಿವೃತ್ತರಾಗುತ್ತಾರೆ. ii. ರಾಜ್ಯಸಭೆಯು ಶಾಶ್ವತ ಸದನವಾಗಿದೆ. iii. ರಾಜ್ಯಸಭೆಯು ಭಾರತದ ರಾಜ್ಯಗಳನ್ನು ಪ್ರತಿನಿಧಿಸುತ್ತದೆ. iv. ರಾಜ್ಯಸಭೆಯು ಹಣದ ಮಸೂದೆಗಳನ್ನು ಪ್ರಾರಂಭಿಸುವ ಅಧಿಕಾರವನ್ನು ಹೊಂದಿಲ್ಲ.
Answer
C. ii, iii ಮತ್ತು iv ಹೇಳಿಕೆಗಳು ಮಾತ್ರ ಸರಿಯಾಗಿವೆ
22
ಯಾವ ಸಮಿತಿಯು ಸ್ಥಳೀಯ ಸ್ವ-ಸರ್ಕಾರ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆಯನ್ನು ಶಿಫಾರಸ್ಸು ಮಾಡಿದೆ ?
Answer
A. ಪಿ. ಕೆ. ತುಂಗನ್‌ ಸಮಿತಿ
23
ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನದ ಅಧ್ಯಾಯ IVರ ಅಡಿಯಲ್ಲಿ ಬರುವುದಿಲ್ಲ ? i. ಸಮಾನ ಕೆಲಸಕ್ಕೆ ಸಮಾನ ವೇತನ ii. ಏಕರೂಪ ನಾಗರಿಕ ಸಂಹಿತೆ iii. ಸಾಂಘಿಕ ಸ್ವಾತಂತ್ರ್ಯ iv. ಸಾರ್ವಜನಿಕ ಉದ್ಯೋಗಕ್ಕೆ ಸಮಾನ ಹಕ್ಕು
Answer
D. iii ಮತ್ತು iv
24
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳು ಮತ್ತು ದೂರುಗಳನ್ನು ವರದಿ ಮಾಡಲು ಭಾರತೀಯ ಚುನಾವಣಾ ಆಯೋಗವು ನಾಗರಿಕರಿಗೆ ಯಾವ ಮೊಬೈಲ್‌ ಅಪ್ಲಿಕೇಶನನ್ನು ಅಭಿವೃದ್ಧಿಪಡಿಸಿದೆ ?
Answer
D. ಸಿ. ವಿಜಿಲ್‌
25
ಈ ಕೆಳಗಿನವುಗಳನ್ನು ಪರಿಶೀಲಿಸಿ. i. ಕೇಂದ್ರ ಪಟ್ಟಿ - ರಕ್ಷಣೆ, ಪರಮಾಣು ಶಕ್ತಿ ii. ರಾಜ್ಯ ಪಟ್ಟಿ - ಕೃಷಿ, ಮೀನುಗಾರಿಕೆ iii. ಸಮವರ್ತಿ ಪಟ್ಟಿ - ಮದ್ಯ ನಿಯಂತ್ರಣ, ಬ್ಯಾಂಕಿಂಗ್‌ ನೀಡಿರುವ ಸುಳಿವುಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಕಂಡುಹಿಡಿಯಿರಿ.
Answer
B. i ಮತ್ತು ii ಸರಿಯಾಗಿವೆ
26
ಪ್ರಸ್ತುತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಯಾರು ?
Answer
D. ಕಿರಣ್‌ ರಿಜಿಜು
27
ರಾಜ್ಯ ಮಾನವ ಹಕ್ಕುಗಳ ಆಯೋಗದ ಬಗ್ಗೆ ಸರಿಯಾದ ಹೇಳಿಕೆಯನ್ನು ಕಂಡುಹಿಡಿಯಿರಿ. 1. ರಾಜ್ಯ ಮಾನವ ಹಕ್ಕುಗಳ ಆಯೋಗವು ಡಿಸೆಂಬರ್‌ 11, 1993ರಂದು ಅಸ್ತಿತ್ವಕ್ಕೆ ಬಂದಿತು. 2. ಆಯೋಗವು ಅಧ್ಯಕ್ಷರು ಸೇರಿದಂತೆ ಮೂವರು ಸದಸ್ಯರನ್ನು ಒಳಗೊಂಡಿದೆ. 3. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ನಿವೃತ್ತ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು/ಹೈಕೋರ್ಟ್‌ ನ್ಯಾಯಾಧೀಶರಾಗಿರುತ್ತಾರೆ.
Answer
B. 2 ಮತ್ತು 3
28
ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶಗಳ ಬಗ್ಗೆ ಸರಿಯಾದ ಹೇಳಿಕೆಯನ್ನು ಕಂಡುಹಿಡಿಯಿರಿ. 1. ಭ್ರಷ್ಟಾಚಾರವನ್ನು ನಿಯಂತ್ರಿಸಲು 2. ಅಧಿಕಾರಿಗಳಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಸೃಷ್ಟಿಸಲು 3. ಸರ್ಕಾರದ ಕಾರ್ಯವೈಖರಿಯನ್ನು ಪಾರದರ್ಶಕಗೊಳಿಸಲು
Answer
D. ಎಲ್ಲವೂ ಸರಿ
29
ವಿಶ್ವಜೌಗುಭೂಮಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
Answer
A. ಫೆಬ್ರವರಿ 2
30
ಕೇರಳ ರಾಜ್ಯದ ಕಾರ್ಮಿಕ ಸಚಿವರು ಯಾರು ?
Answer
D. ವಿ. ಶಿವನ್‌ಕುಟ್ಟಿ
31
ಕೇರಳದಲ್ಲಿ ಒಟ್ಟು ಎಷ್ಟು ರಾಜ್ಯಸಭಾ ಸ್ಥಾನಗಳಿವೆ ?
Answer
A. 9
32
ಕೇರಳದ ರಾಜ್ಯಪಾಲರು ಯಾರು ?
Answer
C. ರಾಜೇಂದ್ರ ವಿಶ್ವನಾಥ ಅರ್ಲೇಕರ್‌
33
2024ರ ಎಳುತಚ್ಚನ್‌ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ?
Answer
B. ಎನ್‌. ಎಸ್‌. ಮಾಧವನ್‌
34
ಹಲ್ಲಿನ ಆಂತರಿಕ ರಚನೆಯನ್ನು ಕೆಳಗೆ ನೀಡಲಾಗಿದೆ. ಈ ಜೋಡಿಗಳಲ್ಲಿ ಯಾವುದು ಸರಿಯಾಗಿದೆ ? i. ಎನಾಮಲ್‌ - ಹಲ್ಲನ್ನು ರೂಪಿಸುವ ಜೀವಂತ ಅಂಗಾಂಶ. ii. ಡೆಂಟಿನ್‌ - ಮಾನವ ದೇಹದಲ್ಲಿ ಅತ್ಯಂತ ಕಠಿಣವಾದ ವಸ್ತು. iii. ಪಲ್ಪ್‌ ಕ್ಯಾವಿಟಿ - ಹಲ್ಲಿನ ಒಳಭಾಗ. iv. ಸಿಮೆಂಟಮ್‌ - ಹಲ್ಲನ್ನು ಒಸಡುಗಳಿಗೆ ಹಿಡಿದಿಟ್ಟುಕೊಳ್ಳುವ ಸಂಯೋಜಕ ಅಂಗಾಂಶ.
Answer
B. iii ಮತ್ತು iv ಸರಿ
35
ಈ ಕೆಳಗಿನವುಗಳಲ್ಲಿ ಯಾವುದನ್ನು ‘ಆಂಟಿ-ಸ್ಟೆರಿಲಿಟಿ ವಿಟಮಿನ್‌’ ಎಂದು ಕರೆಯಲಾಗುತ್ತದೆ ?
Answer
C. ವಿಟಮಿನ್‌ E
36
ಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ರೋಗಕಾರಕಗಳನ್ನು ಕೆಳಗೆ ನೀಡಲಾಗಿದೆ. ಸರಿಯಾದ ಜೋಡಿಯನ್ನು ಕಂಡುಹಿಡಿಯಿರಿ. ರೋಗ — ರೋಗಕಾರಕಗಳು 1. ಕಾಲರಾ — ವೈರಸ್‌ 2. ಇಲಿ ಜ್ವರ — ಲೆಪ್ಟೋಸ್ಪೈರಾ 3. ಸ್ಕ್ರಬ್‌ ಟೈಫಸ್‌ — ವಿಬ್ರಿಯೊ ಕಾಲರಾ 4. ಮಂಗನ ಜ್ವರ — ಬ್ಯಾಕ್ಟೀರಿಯಾ
Answer
C. 2 ಮಾತ್ರ
37
ಜೀವನಶೈಲಿ ರೋಗಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಯಾವ ಜೀವನಶೈಲಿ ರೋಗ ನಿಯಂತ್ರಣ ಯೋಜನೆಯನ್ನು ಪ್ರಾರಂಭಿಸಿದೆ ? i. ಧ್ವನಿ ii. ಅಮೃತಂ ಆರೋಗ್ಯಂ iii. ಶ್ರುತಿ ಮಧುರಂ iv. ಕಾದೋರಮ್‌.
Answer
B. ii ಮಾತ್ರ
38
ಈ ಕೆಳಗಿನವುಗಳಲ್ಲಿ ಅನುವಂಶಿಕ ಕಾಯಿಲೆಗಳ ಜೋಡಿ ಯಾವುದು ? i. ಕ್ಯಾನ್ಸರ್‌, ಸಿಲಿಕೋಸಿಸ್‌ ii. ಹಿಮೋಫಿಲಿಯಾ, ಸಿಕ್ಕಲ್‌ ಸೆಲ್‌ ಅನೀಮಿಯಾ iii. ಏಡ್ಸ್‌, ಹೆಪಟೈಟಿಸ್‌ iv. ಪೋಲಿಯೊ, ಟೆಟನಸ್‌
Answer
B. ii ಮಾತ್ರ
39
ಸೂರ್ಯನ ಬೆಳಕಿನ ಲಭ್ಯತೆಯ ಆಧಾರದ ಮೇಲೆ ಸಾಗರವನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. i. ಮೇಲ್ಮೈಯಿಂದ 200 ಮೀಟರ್‌ ಆಳದವರೆಗೆ ಯುಫೋಟಿಕ್‌ ವಲಯ. ii. 200 ಮೀಟರ್‌ ಆಳದಿಂದ 1,000 ಮೀಟರ್‌ ಆಳದವರೆಗೆ ಎಫೋಟಿಕ್‌ ವಲಯ. iii. 1,000 ಮೀಟರ್‌ಗಿಂತ ಕೆಳಗೆ ಡಿಸ್ಫೋಟಿಕ್‌ ವಲಯ.
Answer
A. i ಮಾತ್ರ ಸರಿ
40
2024ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಯಾವ ದೇಶ ಆಯೋಜಿಸಿತು ? i. ಭಾರತ ii. ಅಮೇರಿಕಾ iii. ಸೌದಿ ಅರೇಬಿಯಾ iv. ಕೆನ್ಯಾ
Answer
D. iii
41
ಮೆನಿಂಜೈಟಿಸ್‌ ವಿರುದ್ಧ ‘Men 5 CV’ ಲಸಿಕೆಯನ್ನು ಉತ್ಪಾದಿಸಿದ ವಿಶ್ವದ ಮೊದಲ ದೇಶ ಯಾವುದು ? i. ಕೆನಡಾ ii. ಜರ್ಮನಿ iii. ನೈಜೀರಿಯಾ iv. ಇಂಗ್ಲೆಂಡ್‌
Answer
A. iii
42
ಬೆಳಕು ಯಾವ ತತ್ವದ ಪ್ರಕಾರ ಆಪ್ಟಿಕಲ್‌ ಫೈಬರ್‌ (ದೃಶ್ಯ ತಂತು) ಮೂಲಕ ಹಾದುಹೋಗುತ್ತದೆ ?
Answer
B. ಪೂರ್ಣ ಆಂತರಿಕ ಪ್ರತಿಫಲನ
43
ಗುಂಪಿಗೆ ಸೇರದ್ದನ್ನು ಕಂಡುಹಿಡಿಯಿರಿ.
Answer
C. ಸೆಕೆಂಡ್‌
44
ಒಂದು ಪ್ರಕಾಶಮಾನ ವಸ್ತುವನ್ನು ನಿಮ್ಮ ಮಸೂರದ ಮುಂದೆ 10 ಸೆಂ.ಮೀ. ದೂರದಲ್ಲಿ ಇರಿಸಿದಾಗ, ಅದರ ನೈಜ ಚಿತ್ರವು ಮಸೂರದಿಂದ 40 ಸೆಂ.ಮೀ. ದೂರದಲ್ಲಿ ರೂಪುಗೊಳ್ಳುತ್ತದೆ. ಮಸೂರದ ನಾಭಿದೂರವನ್ನು ಲೆಕ್ಕ ಹಾಕಿ.
Answer
A. −8 ಸೆಂ.ಮೀ.
45
ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಯಾವ ನಗರ ಸ್ಥಾನ ಪಡೆದಿದೆ ?
Answer
A. ಮುಂಬೈ
46
ಚಾಟ್‌ಜಿಪಿಟಿಯನ್ನು ನಿಷೇಧಿಸಿದ ಮೊದಲ ಪಾಶ್ಚಿಮಾತ್ಯ ದೇಶ ಯಾವುದು ?
Answer
B. ಇಟಲಿ
47
ಗಿಲಾವು ಮಾಡಿದ (ಪ್ಲಾಸ್ಟರ್ಡ್‌) ಗೋಡೆಯ ಮೇಲೆ ಹೊಳಪು ಹೇಗೆ ರೂಪುಗೊಳ್ಳುತ್ತದೆ ?
Answer
C. ಕ್ಯಾಲ್ಸಿಯಂ ಕಾರ್ಬೋನೇಟ್‌
48
ಕಬ್ಬಿಣದ ಹುಡಿ (ಫೈಲಿಂಗ್‌)ಗಳಿಗೆ ದುರ್ಬಲ ಹೈಡ್ರೋಕ್ಲೋರಿಕ್‌ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ ?
Answer
A. FeCl₃, H₂ ರೂಪುಗೊಳ್ಳುತ್ತದೆ
49
ಡಿ ಉಪಕೋಶದಲ್ಲಿ ಹೊಂದಿಕೊಳ್ಳುವ ಗರಿಷ್ಠ ಸಂಖ್ಯೆಯ ಎಲೆಕ್ಟ್ರಾನ್‌ಗಳು ಎಷ್ಟು ?
Answer
D. 10
50
ಇಲ್ಮೆನೈಟ್‌ ಎಂಬುದು __________ ಉತ್ಪಾದನೆಗೆ ಕಚ್ಚಾ ವಸ್ತುವಾಗಿದೆ.
Answer
B. TiO₂
51
ಅಕ್ವೇರಿಯಂನ ಕೆಳಗಿನಿಂದ ಮೇಲೇರುವ ಗಾಳಿಯ ಗುಳ್ಳೆಗಳ ಗಾತ್ರದಲ್ಲಿನ ಹೆಚ್ಚಳವನ್ನು ಯಾವ ಅನಿಲ ನಿಯಮ ವಿವರಿಸುತ್ತದೆ ?
Answer
A. ಬಾಯ್ಲ್‌ನ ನಿಯಮ
52
ಪತ್ರಿಕೋದ್ಯಮದ ಪ್ರಗತಿಗಾಗಿ ಸ್ಥಾಪಿಸಲಾದ ಕೇರಳ ಪ್ರೆಸ್‌ ಅಕಾಡೆಮಿಯ ಪ್ರಧಾನ ಕಛೇರಿ ಎಲ್ಲಿದೆ ?
Answer
C. ಕಾಕ್ಕನಾಡ್‌
53
ಅತ್ಯುತ್ತಮ ನಟನಿಗಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಮಲಯಾಳಂ ನಟ ಯಾರು ?
Answer
C. ಪಿ. ಜೆ. ಆಂಟನಿ
54
ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಯು ಸರಿಯಾಗಿದೆ ? i. ಮೈಮುನಾ ಪಾತ್ರವನ್ನು ಓ. ವಿ. ವಿಜಯನ್‌ ರಚಿಸಿದ್ದಾರೆ. ii. ಮೈಮುನಾ ಎಂಬುದು ಸ್ಮಾರಕಶಿಲಗಳ್‌ ಕಾದಂಬರಿಯಲ್ಲಿನ ಒಂದು ಪಾತ್ರವಾಗಿದೆ. iii. ಮೈಮುನಾ ಪುನತಿಲ್‌ ಕುಂಜುಅಬ್ದುಲ್ಲಾ ರಚಿಸಿದ ಪಾತ್ರ.
Answer
A. i ಮಾತ್ರ ಸರಿ
55
2023 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿರುವ ‘ಮಲಯಾಳತಿಂಟೆ ದೇಶಕಾಲಂಗಳ್‌’ ಎಂಬ ಸಾಹಿತ್ಯ ಅಧ್ಯಯನವನ್ನು ಬರೆದವರು ಯಾರು ?
Answer
B. ಇ. ವಿ. ರಾಮಕೃಷ್ಣನ್‌
56
ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ ? i. ಶಾಜಿ ಎನ್‌. ಕರುಣ್‌ ನಿರ್ದೇಶಿಸಿದ ಮೊದಲ ಚಿತ್ರ ಪಿರವಿ. ii. ಪಿರವಿ 1989 ರ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದ ಚಲನಚಿತ್ರವಾಗಿದೆ. iii. ಪಿರವಿ ಜಿ. ಅರವಿಂದನ್‌ಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಚಿತ್ರವಾಗಿದೆ.
Answer
B. i ಮತ್ತು ii ಸರಿ
57
ಏಕದಿನ (ODI) ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಯಾರು ?
Answer
B. ಸಚಿನ್‌ ತೆಂಡೂಲ್ಕರ್‌
58
ಭಾರತದ ಮೊದಲ ಒಲಿಂಪಿಕ್‌ ಹಾಕಿ ತಂಡದ ನಾಯಕ ಯಾರು ?
Answer
B. ಜೈಪಾಲ್‌ ಸಿಂಗ್‌
59
ಪ್ರೈವೇಟ್‌ ಬ್ರೌಸಿಂಗ್‌ ಮೋಡ್‌ ಅನ್ನು ಏಕೆ ಬಳಸಬೇಕು ?
Answer
C. ಬ್ರೌಸಿಂಗ್‌ ಹಿಸ್ಟರಿ ಮತ್ತು ಕುಕೀಗಳನ್ನು ಸಂಗ್ರಹಿಸುವುದನ್ನು ತಪ್ಪಿಸಲು
60
HTMLನಲ್ಲಿ ಚಿತ್ರವನ್ನು ಪ್ರದರ್ಶಿಸಲು ಯಾವ ಟ್ಯಾಗ್‌ ಅನ್ನು ಬಳಸಲಾಗುತ್ತದೆ ?
Answer
D.
61
LAN ಅನ್ನು ಇಂಟರ್ನೆಟ್‌ಗೆ ಸಂಪರ್ಕಿಸಲು ಯಾವ ಸಾಧನವನ್ನು ಬಳಸಲಾಗುತ್ತದೆ ?
Answer
B. ರೌಟರ್‌
62
ಐ.ಟಿ. ಕಾಯ್ದೆಯಡಿ ಭಾರತದಲ್ಲಿ ಸೈಬರ್‌ ಭದ್ರತಾ ಘಟನೆಗಳನ್ನು ನಿರ್ವಹಿಸುವ ಜವಾಬ್ದಾರಿ ಯಾವ ಸಂಸ್ಥೆಗೆ ಇದೆ ?
Answer
B. ಸರ್ಟಿನ್‌ (ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌)
63
ಈ ಕೆಳಗಿನವುಗಳಲ್ಲಿ ಯಾವುದು ಇನ್‌ಪುಟ್‌ ಸಾಧನವಾಗಿದೆ ?
Answer
D. ಸ್ಕ್ಯಾನರ್‌
64
POCSO ಕಾಯ್ದೆ, 2012ರ ಅಡಿಯಲ್ಲಿ ಯಾರನ್ನು ಮಗು ಎಂದು ವ್ಯಾಖ್ಯಾನಿಸಲಾಗಿದೆ ?
Answer
D. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
65
ಕೇಂದ್ರ ಗ್ರಾಹಕ ಮಂಡಳಿಯು ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ಬಾರಿ ಸಭೆ ಸೇರಬೇಕು ಎಂದು ಕಾನೂನು ಷರತ್ತು ವಿಧಿಸುತ್ತದೆ ?
Answer
A. ಒಂದು ಬಾರಿ
66
ರಾಷ್ಟ್ರೀಯ ರಾಜ್ಯಗಳ ಮುಖ್ಯ ಮಾಹಿತಿ ಆಯುಕ್ತರ ಅಧಿಕಾರಾವಧಿ ಎಷ್ಟು ?
Answer
B. 3 ವರ್ಷಗಳು
67
ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷರು ಯಾರಾಗಿದ್ದರು ?
Answer
C. ಜಯಂತಿ ಪಟ್ನಾಯಕ್‌
68
ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆ, 2005ರ ಅಡಿಯಲ್ಲಿ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ ?
Answer
D. ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರು ತಾವು ವಾಸಿಸುತ್ತಿದ್ದ ಮನೆಯಲ್ಲಿ ಪಾಲುದಾರರಾಗಿ ವಾಸಿಸುವ ಹಕ್ಕನ್ನು ಹೊಂದಿರುವುದಿಲ್ಲ.
69
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಲ್ಲಿ ಅಧ್ಯಕ್ಷರ ಹೊರತಾಗಿ ಎಷ್ಟು ಸದಸ್ಯರಿದ್ದಾರೆ ?
Answer
B. 6
70
ರಾಜ್ಯ ಸರ್ಕಾರಗಳು ಸ್ಥಾಪಿಸಿದ ವೃದ್ಧಾಶ್ರಮಗಳಲ್ಲಿ ಕನಿಷ್ಠ ಎಷ್ಟು ಹಿರಿಯ ನಾಗರಿಕರಿಗೆ ವಸತಿ ಕಲ್ಪಿಸಬೇಕು ?
Answer
C. 150
71
ಒಂದು ತ್ರಿಕೋನದ ಕೋನಗಳು 5 : 3 : 4 ಅನುಪಾತದಲ್ಲಿದ್ದರೆ, ಆ ತ್ರಿಕೋನದ ಅತ್ಯಂತ ಚಿಕ್ಕ ಕೋನ ಯಾವುದಾಗಿರುತ್ತದೆ ?
Answer
D. 45
72
z = x + y ನಲ್ಲಿ x = −10 ಮತ್ತು y = 3 ಆಗಿದ್ದರೆ, z =
Answer
B. −7
73
ಗುಂಪಿಗೆ ಸೇರದ್ದನ್ನು ಕಂಡುಹಿಡಿಯಿರಿ.
Answer
D. 16
74
ಆರರ ಮೊದಲ ಆರು ಗುಣಾಕಾರಗಳ ಮಧ್ಯಸ್ಥ ಸಂಖ್ಯೆ ಎಷ್ಟು ?
Answer
C. 19
75
40 ಮೀಟರ್ ಉದ್ದ ಮತ್ತು 30 ಮೀಟರ್ ಅಗಲವಿರುವ ಆಯತದ ಸುತ್ತಳತೆಯು ಚೌಕವೊಂದರ ಸುತ್ತಳತೆಗೆ ಸಮನಾಗಿದ್ದರೆ, ಆ ಚೌಕದ ಭುಜ ಎಷ್ಟು ?
Answer
A. 35
76
ಒಂದು ಸಾಲಿನಲ್ಲಿ ಅರುಣ್ ಮುಂಭಾಗದಿಂದ ನಾಲ್ಕನೇ ಮತ್ತು ಹಿಂಭಾಗದಿಂದ ಇಪ್ಪತ್ತನೇ ಸ್ಥಾನದಲ್ಲಿದ್ದರೆ, ಆ ಸಾಲಿನಲ್ಲಿ ಒಟ್ಟು ಎಷ್ಟು ಜನರಿದ್ದಾರೆ ?
Answer
C. 23
77
18 − 6 ÷ 3 × 4 =
Answer
A. 10
78
(−2/3)³ × (3/5)² =
Answer
C. −8/75
79
53.6 ಸಂಖ್ಯೆಯು 72.29 ಗಿಂತ ಎಷ್ಟು ಕಡಿಮೆಯಾಗಿದೆ ?
Answer
B. 18.69
80
1, 2, 4 . . . . . ಸಂಖ್ಯಾ ಅನುಕ್ರಮದಲ್ಲಿ ಹತ್ತನೇ ಸಂಖ್ಯೆ ಯಾವುದು ?
Answer
A. 512
81
Modern technology makes it easier than ever to eavesdrop on electronic communication. Find the option that is closest in meaning to the underlined word.
Answer
D. To listen secretly to a private conversation
82
Do you remember the passenger ________ travelled yesterday without a ticket. Choose the suitable relative pronoun from the options given.
Answer
B. who
83
Martin ate the ______ amount of shawarma at the party, preferring to snack on vegetables. Choose the superlative form of the adjective from the options.
Answer
D. least
84
Pursuing a graduate degree from a reputable institution these days can cost an arm and a leg. Identify the meaning of the idiom underlined.
Answer
C. Expensive
85
Which one of the following words is an example of a compound word consisting of a verb + adverb pattern ?
Answer
A. Breakthrough
86
The ________ of the royal family still preserve their tradition and cultural heritage. Pick out the correctly spelt word.
Answer
B. descendants
87
This cloth used to fade when washed, ________ ? Use the most suitable question tag.
Answer
D. didn’t it
88
Close the window. (Change into Passive Voice)
Answer
D. Let the window be closed.
89
The Principal ordered a _ of paper to print the students’ hall tickets. Fill in the blank using the most suitable collective noun from the options given.
Answer
C. ream
90
The Manager asked Raji, “Why didn’t you come to the office yesterday ?” The Manager asked Raji, ________ Complete the reported speech.
Answer
C. Why she hadn’t come to the office the previous day ?
91
ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ ಗೌರವಕ್ಕೆ ಪಾತ್ರರಾದವರು ಯಾರು ?
Answer
B. ಸರ್ದಾರ್ ವಲ್ಲಭಭಾಯಿ ಪಟೇಲ್
92
ಆರ್ಥಿಕ ಯೋಜನೆಯನ್ನು ಭಾರತದಲ್ಲಿ ಹುಟ್ಟು ಹಾಕಿದವರು ಯಾರು ?
Answer
A. ಸರ್. ಎಂ. ವಿಶ್ವೇಶ್ವರಯ್ಯ
93
ಪ್ರಧಾನಮಂತ್ರಿ ಜನಧನ್ ಯೋಜನೆಯ ಔಪಚಾರಿಕ ಹೆಸರನ್ನು ಗುರುತಿಸಿ.
Answer
C. ವಿತ್ತೀಯ ಸೇವಾಭಾಗಿಯಾಗಿ ರಾಷ್ಟ್ರೀಯ ಅಭಿಯಾನ
94
‘ಆಹಾ ! ನೀರು ಅಮೃತದಂತಿದೆ’ ಇಲ್ಲಿ ಆಹಾ ಎಂಬುದು
Answer
C. ಸಂಬಂಧ ಸೂಚಕಾವ್ಯಯ
95
ಈ ಕೆಳಗಿನ ಯಾವ ಸ್ಥಳಗಳಲ್ಲಿ ಭಾಷಾ ಅಲ್ಪಸಂಖ್ಯಾತ ಆಯುಕ್ತರ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಲಾಗಿದೆ ? i. ಬೆಂಗಳೂರು, ಕರ್ನಾಟಕ ii. ಬೆಳಗಾವಿ, ಕರ್ನಾಟಕ iii. ಚೆನ್ನೈ, ತಮಿಳುನಾಡು iv. ಕೋಲ್ಕತ್ತ, ಪಶ್ಚಿಮ ಬಂಗಾಳ ಕೋಡ್ ಬಳಸಿ ಉತ್ತರವನ್ನು ಗುರುತಿಸಿ.
Answer
A. ii, iii ಮತ್ತು iv
96
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ? i. ಭಾರತದ ಕೌನ್ಸಿಲ್ ಕಾಯಿದೆ, 1909ನ್ನು ಮಾರ್ಲೆ-ಮಿಂಟೋ ಸುಧಾರಣೆಗಳು ಎಂದು ಹೇಳುತ್ತೇವೆ. ii. ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಭಾರತದ ಕಾರ್ಯದರ್ಶಿಗಳಾಗಿದ್ದರು. ಲಾರ್ಡ್ ಮಿಂಟೋ ಭಾರತದ ವೈಸರಾಯ್ ಆಗಿದ್ದರು.
Answer
C. ಎರಡೂ ಹೇಳಿಕೆಗಳು ಸರಿಯಾಗಿವೆ
97
ರಾಜ್ಯದ ಮುಖ್ಯಮಂತ್ರಿಗಳನ್ನು ಈ ಕೆಳಗಿನ ಯಾರು ನೇಮಕ ಮಾಡುತ್ತಾರೆ ?
Answer
D. ರಾಜ್ಯಪಾಲ
98
‘ಮೈಯೆಲ್ಲಾ ಕಣ್ಣಾಗಿ’ ಎಂದರೆ
Answer
C. ತುಂಬಾ ಜಾಗರೂಕವಾಗಿರು
99
ನಾಗಚಂದ್ರನು ಬರೆದ ಕೃತಿಗಳೆಂದರೆ
Answer
A. ಮಲ್ಲಿನಾಥ ಪುರಾಣ ಮತ್ತು ರಾಮಚಂದ್ರ ಚರಿತ ಪುರಾಣ
100
‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದರೆ
Answer
B. ಇತಿಮಿತಿಯ ಜೀವನ ನಡೆಸು

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.