| Post Name | Woman Fire & Rescue Officer (Trainee) 215/2025 |
|---|---|
| Question Paper Code | 167/2025 |
| Category Code | 215/2025 |
| Date of Test | 6 December 2025 |
| Medium of Question | KANNADA |
| Exam Type | OMR Examination |
| Total Questions | 100 |
1
ಊರ್ವಶಿ ಬಟಾಲಿಯಾ ಅವರ 'ದಿ ಅದರ್ ಸೈಡ್ ಆಫ್ ಸೈಲೆನ್ಸ್' ಕೃತಿಯು ಯಾವ ಐತಿಹಾಸಿಕ ಘಟನೆಗೆ ಸಂಬಂಧಿಸಿದೆ ?
Answer
C. ಭಾರತದ ವಿಭಜನೆ
2
ಈ ಕೆಳಗಿನವರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರ ಹುದ್ದೆಯಿಂದ ಅಲಂಕೃತರಾದವರು ಯಾರು ? i. ಜಾರ್ಜ್ ಯೂಲ್ ii. ಆನಂದ ಮೋಹನ್ ಬೋಸ್ iii. ಮಹಾತ್ಮ ಗಾಂಧಿ iv. ನೆಲ್ಲಿಸೇನ್ಗುಪ್ತಾ
Answer
B. i, ii, iii ಮತ್ತು iv
3
1847ರಲ್ಲಿ ಹರ್ಮನ್ ಗುಂಡರ್ಟ್ ಯಾವ ದಿನಪತ್ರಿಕೆ/ಗಳನ್ನು ಪ್ರಾರಂಭಿಸಿದರು ? i. ಪಶ್ಚಿಮೋದಯಂ ii. ದೀಪಿಕಾ iii. ಲೀಡರ್ iv. ರಾಜ್ಯಸಮಾಚಾರ್
Answer
A. i ಮತ್ತು iv
4
ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕಾಗಿ 2025ರ ಕೇರಳ ಜ್ಯೋತಿ ಪ್ರಶಸ್ತಿಯನ್ನು ಪಡೆದಿರುವ ಇತಿಹಾಸಕಾರರೂ ಆಗಿರುವ ವ್ಯಕ್ತಿ ಯಾರು ?
Answer
B. ಎಂ. ಆರ್. ರಾಘವ ವಾರಿಯರ್
5
ಕೆಳಗಿನವುಗಳಲ್ಲಿ ಯಾವುದು/ವು ಸರಿಯಾದ ಜೋಡಿಯಾಗಿದೆ/ಗಳಾಗಿವೆ ? i, ಬಿಲ್ಹಣ - ವಿಕ್ರಮಾಂಕದೇವಚರಿತ ii. ಎಷ್ಟು ಶರ್ಮ ದ ಕಥಾಸರಿತ್ಸಾಗರ iii, ಅತುಲ - ಮೂಷಕವಂಶ ಮಹಾಕಾವ್ಯ iv. ಕಲ್ಹಣ - ಬುದ್ಧಚರಿತ
Answer
A. i ಮತ್ತು iii
6
“ಪ್ರಾತಿನಿಧ್ಯವಿಲ್ಲದೆ ತೆರಿಗೆ ಇಲ್ಲ” ಎಂಬ ಘೋಷಣೆಯು ಯಾವ ಕ್ರಾಂತಿಯೊಂದಿಗೆ ಸಂಬಂಧವನ್ನು ಹೊಂದಿದೆ ?
Answer
C. ಅಮೇರಿಕನ್ ಸ್ವಾತಂತ್ರ್ಯ ಸಂಗ್ರಾಮ
7
ಕೊಂಡೋರ್ ರೇಖೆಗಳ ಬಗೆಗಿನ ಸ್ಥಳಾಕೃತಿ ನಕ್ಷೆಗಳಲ್ಲಿ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಅವು ಒಂದೇ ಎತ್ತರದ ಸ್ಥಳಗಳನ್ನು ಸಂಪರ್ಕಿಸುವ ಕಾಲ್ಪನಿಕ ರೇಖೆಗಳಾಗಿವೆ. ii. ಕೊಂಡೋರ್ ರೇಖೆಗಳು ಜೊತೆಯಾಗಿ ಸಮೀಪದಲ್ಲಿದ್ದರೆ, ಅದು ಕಡಿದಾದ ಇಳಿಜಾರನ್ನು ಸೂಚಿಸುತ್ತದೆ. iii. ಬೆಟ್ಟವನ್ನು ಪ್ರತಿನಿಧಿಸುವ ಕೊಂಡೋರ್ ರೇಖೆಗಳಲ್ಲಿ, ಅವು ಒಳನಾಡಿಗೆ ಸರಿದಂತೆ ಅವುಗಳ ಮೌಲ್ಯವು ಕಡಿಮೆಯಾಗುತ್ತದೆ.
Answer
A. i ಮತ್ತು ii ಮಾತ್ರ
8
ಕೇರಳದ ಭೌಗೋಳಿಕ ವಿಭಾಗಗಳಿಗೆ ಸಂಬಂಧಿಸಿದಂತೆ, ವಿಸ್ತೀರ್ಣದ ಆಧಾರದ ಮೇಲೆ ಅವುಗಳನ್ನು ಹಿರಿಯದರಿಂದ ಕಿರಿಯದಕ್ಕೆ ಸರಿಯಾದ ಕ್ರಮದಲ್ಲಿ ಜೋಡಿಸಿ.
Answer
A. ಮಲೆನಾಡು > ಒಳನಾಡು > ಕರಾವಳಿ
9
ಭಾರತದ ಪ್ರಮುಖ ಬಂದರುಗಳ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ?
Answer
D. ಕಾಂಡ್ಲಾ ಭಾರತದ ಪೂರ್ವ ಕರಾವಳಿಯಲ್ಲಿರುವ ಪ್ರಮುಖ ಬಂದರು ಆಗಿದೆ
10
ಭಾರತದ ಭೌಗೋಳಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ?
Answer
C. ಪಶ್ಚಿಮ ಕರಾವಳಿ ಬಯಲು ಪ್ರದೇಶ ಪೂರ್ವ ಕರಾವಳಿ ಬಯಲು ಪ್ರದೇಶಕ್ಕಿಂತ ಅಗಲವಾಗಿದೆ.
11
ಭಾರತದ ಕೃಷಿ ಬೆಳೆಗಳು ಮತ್ತು ಬೆಳೆಗಳನ್ನು ಸರಿಯಾಗಿ ಹೊಂದಿಸಿ. 1. ಖಾರಿಫ್ a. ಗೋಧಿ, ಬಾರ್ಲಿ 2. ರಾಬಿ b. ಕಲ್ಲಂಗಡಿ, ತರಕಾರಿಗಳು 3. ಜಾಯಿದ್ c. ಭತ್ತ, ಮೆಕ್ಕೆಜೋಳ
Answer
A. 1 – c, 2 – a, 3 – b
12
ಐ.ಎಸ್.ಆರ್.ಒ.ದ ಆದಿತ್ಯ-ಎಲ್ 1 ಮಿಷನ್ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ? i. ಇದು ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ii. ಇದನ್ನು ಸೆಪ್ಟೆಂಬರ್ 2, 2023 ರಂದು PSLV-C57 ಬಳಸಿಕೊಂಡು ಉಡಾವಣೆ ಮಾಡಲಾಯಿತು. iii. ಉಪಗ್ರಹವನ್ನು ಸೂರ್ಯನಿಗೆ ಹತ್ತಿರವಿರುವ L4 ಲ್ಯಾಗ್ರೇಂಜ್ ಬಿಂದುವಿನಲ್ಲಿ ಇರಿಸಲಾಗಿದೆ.
Answer
C. iii ಮಾತ್ರ
13
ಹಸಿರುಕ್ರಾಂತಿಯೊಂದಿಗೆ ಯಾರು ಸಂಬಂಧವನ್ನು ಹೊಂದಿಲ್ಲ ?
Answer
D. ಡಾ. ಗ್ರೀನ್ ಡಾಲ್ಫ್
14
ಭಾರತದಲ್ಲಿ ಒಂದು ರೂಪಾಯಿ ನೋಟುಗಳನ್ನು ಯಾರು ಬಿಡುಗಡೆ ಮಾಡುತ್ತಾರೆ ?
Answer
B. ಹಣಕಾಸು ಸಚಿವಾಲಯ
15
ಈ ಕೆಳಗಿನವುಗಳಲ್ಲಿ ಹಸಿರುಕ್ರಾಂತಿಯ ಬಗ್ಗೆ ಯಾವುದು/ವು ಸರಿಯಾಗಿದೆ/ವೆ ? i. ಅಧಿಕ ಇಳುವರಿ ನೀಡುವ ಬೀಜಗಳು ii. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು iii. ಬಡ ಮತ್ತು ಶ್ರೀಮಂತ ರೈತರ ನಡುವಿನ ಅಂತರವು ಮಾಯವಾಗಿದೆ
Answer
B. i ಮತ್ತು ii
16
NITI ಆಯೋಗದ ಪ್ರಧಾನ ಕಚೇರಿಯಿರುವ ಸ್ಥಳ
Answer
B. ದೆಹಲಿ
17
‘ಅಮೃತಕಾಲಂ’ ಎಂಬುದು ಯಾವುದಕ್ಕೆ ಸಂಬಂಧಿಸಿದೆ ?
Answer
A. ಕೇಂದ್ರ ಬಜೆಟ್ 2023-24
18
ಇತ್ತೀಚೆಗೆ ಸುದ್ದಿಯಲ್ಲಿರುವ ‘ಟೆಸ್ಲಾ’ ಎಂಬುದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
Answer
B. ಎಲೆಕ್ಟ್ರಿಕ್ ಕಾರು ತಯಾರಿಕೆ
19
ಭಾರತೀಯ ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಸಂಗತಿಗಳು ಸರಿಯಾಗಿಲ್ಲ ? i. 1928ರಲ್ಲಿ, ಮೋತಿಲಾಲ್ ನೆಹರು ಮತ್ತು ಇತರ ಎಂಟು ಕಾಂಗ್ರೆಸ್ ನಾಯಕರು ಭಾರತಕ್ಕಾಗಿ ಸಂವಿಧಾನದ ಕರಡು ಸಮಿತಿಯನ್ನು ರಚಿಸಿದರು. ii. ಭಾರತೀಯ ಸಂವಿಧಾನ ಕರಡು ಸಮಿತಿಯು ವಿದೇಶಗಳ ಸಂವಿಧಾನಗಳಿಂದ ವಿಚಾರಗಳನ್ನು ಎರವಲು ಪಡೆದು ಅವುಗಳನ್ನು ಸಂವಿಧಾನದಲ್ಲಿ ಸೇರಿಸಿಕೊಂಡಿತು. iii. ಭಾರತೀಯ ಸಂವಿಧಾನ ಕರಡು ಸಮಿತಿಯು 26 ಜನವರಿ 1950ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿತು. iv. ಸಂವಿಧಾನ ಕರಡು ಸಮಿತಿಯ ಮೊದಲ ಸಭೆಯು ಡಿಸೆಂಬರ್ 1946ರಲ್ಲಿ ನಡೆಯಿತು.
Answer
C. ii, iii ಮಾತ್ರ
20
ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ ‘ಗಣರಾಜ್ಯ’ ಎಂಬ ಪದದ ಅರ್ಥವೇನು ?
Answer
D. ಭಾರತದಲ್ಲಿ ರಾಷ್ಟ್ರದ ಮುಖ್ಯಸ್ಥರು ಚುನಾಯಿತ ವ್ಯಕ್ತಿಯಾಗಿರುತ್ತಾರೆ
21
ಭಾರತೀಯ ಪೌರತ್ವ ಕಾಯಿದೆ, 1955ರ ಪ್ರಕಾರ ಭಾರತೀಯ ನಾಗರಿಕನೊಬ್ಬ ಭಾರತೀಯರಲ್ಲದ ಪತ್ನಿ ಭಾರತದಲ್ಲಿ ಪೌರತ್ವವನ್ನು ಪಡೆಯುವ ವಿಧಾನವು ಹೇಗೆನು ?
Answer
C. ನೋಂದಣಿಯಿಂದ ಪೌರತ್ವ
22
ಈ ಕೆಳಗಿನವುಗಳಲ್ಲಿ ಯಾವುದನ್ನು ಭಾರತದ ಸಂವಿಧಾನದ 20ನೇ ವಿಧಿಯಲ್ಲಿ ಸೇರಿಸಲಾಗಿಲ್ಲ ?
Answer
B. ಕಾನೂನಿನ ಸಕಲ ಪ್ರಕ್ರಿಯೆಗೆ ಅನುಸಾರವಾಗಿರುವುದನ್ನು ಹೊರತುಪಡಿಸಿ ಯಾರೊಬ್ಬರ ಜೀವನ ಅಥವಾ ಸ್ವಾತಂತ್ರ್ಯದಿಂದ ವಂಚಿತರಾಗಬಾರದು
23
ಈ ಕೆಳಗಿನವುಗಳಲ್ಲಿ ಯಾವುದು/ವು ತಪ್ಪಾಗಿದೆ/ವೆ ? i. 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಲೋಕಸಭೆಯ ಅವಧಿಯನ್ನು 6 ವರ್ಷಗಳಿಂದ 5 ವರ್ಷಗಳಿಗೆ ಬದಲಾಯಿಸಲಾಯಿತು. ii. 44ನೇ ಸಾಂವಿಧಾನಿಕ ತಿದ್ದುಪಡಿಯು ಆಸ್ತಿಯನ್ನು ಮೂಲಭೂತವಲ್ಲದ ಹಕ್ಕಾಗಿ ಮಾಡಿತು. iii. 42ನೇ ಸಾಂವಿಧಾನಿಕ ತಿದ್ದುಪಡಿಯು ಮೂಲಭೂತ ಕರ್ತವ್ಯಗಳನ್ನು ಸೇರಿಸಿತು. iv. 42ನೇ ಸಾಂವಿಧಾನಿಕ ತಿದ್ದುಪಡಿಯನ್ನು ಕಿರು-ಸಂವಿಧಾನ ಎಂದು ಕರೆಯಲಾಗುತ್ತದೆ.
Answer
B. i ಮಾತ್ರ
24
ಭಾರತೀಯ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ಸಂಗತಿಗಳು ಯಾವುವು ? i. ಮೂಲಭೂತ ಕರ್ತವ್ಯಗಳನ್ನು ಸೋವಿಯತ್ ಒಕ್ಕೂಟದ ಸಂವಿಧಾನದ ಮಾದರಿಯಲ್ಲಿ ರೂಪಿಸಲಾಗಿದೆ. ii. ಪ್ರಸ್ತುತ ಭಾರತೀಯ ಸಂವಿಧಾನದಲ್ಲಿ 10 ಮೂಲಭೂತ ಕರ್ತವ್ಯಗಳಿವೆ. iii. ಮೂಲಭೂತ ಕರ್ತವ್ಯಗಳಲ್ಲಿ, ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತರಿಪಡಿಸಲಾಗಿದೆ. iv. ಮೂಲಭೂತ ಕರ್ತವ್ಯಗಳನ್ನು ವಿಧಿ 51 A ನಲ್ಲಿ ಸೇರಿಸಲಾಗಿದೆ.
Answer
C. ii, iii ಮಾತ್ರ
25
7 ಭಾರತ ಪಂಚಾಯತ್ ರಾಜ್ ಕಾಯಿದೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ ? i. 1977ರಲ್ಲಿ ರಚಿಸಲಾದ ಅಶೋಕ್ ಮೆಹ್ತಾ ಸಮಿತಿಯು ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಮೂರು ಹಂತದ ಸರಕಾರವನ್ನು ಶಿಫಾರಸು ಮಾಡಿತು. ii. 1984ರಲ್ಲಿ ತುಂಗನ್ ಸಮಿತಿಯು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ಶಿಫಾರಸು ಮಾಡಿತು. iii. 1957ರಲ್ಲಿ ಬಲವಂತರಾಯ್ ಮೆಹ್ತಾ ಸಮಿತಿಯು ಜಿಲ್ಲಾ, ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಎರಡು ಹಂತದ ಸರಕಾರವನ್ನು ಶಿಫಾರಸು ಮಾಡಿತು. iv. ಪಂಚಾಯತ್ಗಳು ನಿರ್ವಹಿಸಬೇಕಾದ ವಿಷಯಗಳನ್ನು ರಾಜ್ಯ ಸರಕಾರಗಳು ನಿರ್ಧರಿಸುತ್ತವೆ.
Answer
Question Cancelled
26
19 ಕೇಂದ್ರ ಸರಕಾರಿ ಇಲಾಖೆಗಳ 42 ಕೇಂದ್ರ ಕಾಯಿದೆಗಳ 183 ವಿಭಾಗಗಳನ್ನು ತಿದ್ದುಪಡಿ ಮಾಡಲು ಮತ್ತು ಸಣ್ಣ ಉಲ್ಲಂಘನೆಗಳಿಗೆ ಶಿಕ್ಷೆಯನ್ನು ಕಡಿಮೆ ಮಾಡಲು ಕೇಂದ್ರ ಸರಕಾರವು 2023ರಲ್ಲಿ ಪರಿಚಯಿಸಿದ ಮಸೂದೆಯನ್ನು ಹೀಗೆ ಕರೆಯಲಾಗುತ್ತದೆ
Answer
D. ಜೆನ್ ವಿಶ್ವಾಸ್ ಮಸೂದೆ
27
ಭಾರತೀಯ ಸಂಸತ್ತಿನಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಜಂಟಿ ಅಧಿವೇಶನದ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ? i. ಪ್ರಧಾನಮಂತ್ರಿಗಳು ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆಯುತ್ತಾರೆ. ii. ವರದಕ್ಷಿಣೆ ನಿಷೇಧ ಕಾಯಿದೆಯನ್ನು ಸಂಸತ್ತಿನ ಜಂಟಿ ಅಧಿವೇಶನದ ಮೂಲಕ ಪ್ರಸ್ತಾಪಿಸಲಾಯಿತು. iii. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲು ವಿಶೇಷ ಬಹುಮತದ ಅಗತ್ಯವಿಲ್ಲ. iv. ಸಂಸತ್ತಿನ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್ ವಹಿಸುತ್ತಾರೆ.
Answer
C. ii, iii, iv ಮಾತ್ರ
28
ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಬಗೆಗಿನ ಯಾವ ಹೇಳಿಕೆ ಸರಿಯಾಗಿದೆ ?
Answer
D. ಇವೆಲ್ಲವೂ
29
ಯಾವ ಹೇಳಿಕೆಯು ಕೇರಳದಲ್ಲಿ ಜೌಗು ಪ್ರದೇಶಗಳ ಸಂರಕ್ಷಣೆಗೆ ಸಂಬಂಧಿಸಿಲ್ಲ ? i. ಪರಿಸರ ಸಚಿವರು ಜೌಗು ಪ್ರದೇಶ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ii. ಜೌಗು ಪ್ರದೇಶಗಳು ಮಾನವ ನಿರ್ಮಿತ ನೀರಾವರಿ ಯೋಜನೆಗಳನ್ನು ಒಳಗೊಂಡಿವೆ. iii. ಜೌಗು ಪ್ರದೇಶ ಪ್ರಾಧಿಕಾರವು ಕೇರಳದ ಸಂಪೂರ್ಣ ಜೌಗು ಪ್ರದೇಶದ ನಕ್ಷೆಯನ್ನು ಸಿದ್ಧಪಡಿಸುತ್ತದೆ. iv. ಜೌಗು ಪ್ರದೇಶಗಳು ಮಾನವ ನಿರ್ಮಿತ ಕುಡಿಯುವ ನೀರಿನ ಯೋಜನೆಗಳನ್ನು ಒಳಗೊಂಡಿವೆ.
Answer
C. ii, iv ಮಾತ್ರ
30
ರಾಷ್ಟ್ರೀಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಕೇರಳದ ಬುಡಕಟ್ಟು ಜನರಿಗೆ 100 ಕೆಲಸದ ದಿನಗಳ ಜೊತೆಗೆ ಹೆಚ್ಚುವರಿ ಕೆಲಸದ ದಿನಗಳನ್ನು ಒದಗಿಸುವ ಕೇರಳ ಸರಕಾರದ ಯೋಜನೆಯ ಹೆಸರು
Answer
B. ಕೇರಳ ಟ್ರೈಬಲ್ ಪ್ಲಸ್
31
ಶಬರ ಜಾತಿಯಲ್ಲಿ ಹೆಚ್ಚುತ್ತಿರುವ ಅಪರಾಧಗಳ ವಿರುದ್ಧ ಮಕ್ಕಳನ್ನು ಸಿದ್ಧಪಡಿಸಲು ಕೇರಳ ಪೊಲೀಸರು ಜಾರಿಗೆ ತಂದಿರುವ ಯೋಜನೆಯ ಹೆಸರು
Answer
B. ಕೂಟ್
32
ಸೋಂಕಿಗೆ ಮೊದಲು ಪ್ರತಿಕ್ರಿಯಿಸುವ ಪ್ರತಿಕಾಯ ಯಾವುದು ?
Answer
B. IgM
33
ಜೀವವೈವಿಧ್ಯದ ಅಕ್ಷಾಂಶ ಗ್ರೇಡಿಯಂಟ್ ಎಂದರೇನು ?
Answer
A. ಜೀವವೈವಿಧ್ಯವು ಸಮಭಾಜಕದಿಂದ ಧ್ರುವಗಳಿಗೆ ಕಡಿಮೆಯಾಗುತ್ತದೆ
34
ಅಸ್ಥಿ ಸಂಧಿವಾತವು ಏನನ್ನು ಸೂಚಿಸುತ್ತದೆ ?
Answer
A. ಕೀಲುಗಳಲ್ಲಿ ಕಾರ್ಟಿಲೇಜ್ನ ಅವನತಿ
35
ಒನೋಡೋರಾ ಲಾಮಾರ್ಕಿಯಾನಾ ಎಂಬ ಸಸ್ಯವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
Answer
C. ರೂಪಾಂತರ ಸಿದ್ಧಾಂತ
36
ವಿಶ್ವದ ಅತಿದೊಡ್ಡ ಆರೋಗ್ಯ ಮಿಷನ್ ಅಥವಾ ಸಾರ್ವಜನೀನ ಆರೋಗ್ಯ ವಿಮಾ ಯೋಜನೆ ಯಾವುದು ?
Answer
B. ಆಯುಷ್ಮಾನ್ ಭಾರತ್ ಪಿ ಎಂ-ಜೆ ಎ ವೈ
37
ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ ‘ASHA’ ಎಂಬುದರ ಪೂರ್ಣ ರೂಪವೇನು ?
Answer
C. ಅಕ್ರೆಡಿಟೆಡ್ ಸೋಶಿಯಲ್ ಹೆಲ್ತ್ ಆಕ್ಟಿವಿಸ್ಟ್
38
ಈ ಕೆಳಗಿನವುಗಳಲ್ಲಿ ಯಾವುದು ಒತ್ತಡದ ಘಟಕವಲ್ಲ ?
Answer
B. kg.m/s²
39
i. ಅತಿನೇರಳೆ ಕಿರಣಗಳು ಅತಿಗೆಂಪು ವಿಕಿರಣಕ್ಕಿಂತ ಹೆಚ್ಚಿನ ಶಕ್ತಿಯನ್ನು ಹೊಂದಿವೆ. ii. ಎಕ್ಸ್-ಕಿರಣಗಳು ಗಾಮಾ ಕಿರಣಗಳಿಗಿಂತ ಹೆಚ್ಚಿನ ತರಂಗಾಂತರವನ್ನು ಹೊಂದಿವೆ. ಮೇಲೆ ನೀಡಲಾದ ಹೇಳಿಕೆಗಳಿಗೆ ಸಂಬಂಧಿಸಿದ ಉತ್ತರವನ್ನು ಹುಡುಕಿ.
Answer
D. i ಮತ್ತು ii ಸರಿಯಾಗಿವೆ
40
ಮನೆಯಲ್ಲಿ ಬಳಸುವ ಶಕ್ತಿಯು 200 kWh ಆಗಿದ್ದರೆ, ಜೌಲ್ಗಳಲ್ಲಿ ಒಟ್ಟು ಶಕ್ತಿಯ ಪ್ರಮಾಣ ಎಷ್ಟು ?
Answer
A. 72 × 10⁷ J
41
2024ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ ಸಂಸ್ಥೆ ಯಾವುದು ?
Answer
B. ನಿಹೋನ್ ಹಿಡಾಂಕ್ಯೋ
42
ಒಂದು ಲೀಟರ್ ದ್ರಾವಣದಲ್ಲಿ ಇರುವ ದ್ರಾವಕದ ಮೋಲ್ಗಳ ಸಂಖ್ಯೆ
Answer
C. ಮೋಲಾರಿಟಿ
43
ಆಕ್ಸಿಲರೇಷನ್ನ ಕೆಳಗಿನಿಂದ ಮೇಲಿರುವ ಗಾಳಿಯ ಗುಳ್ಳೆಗಳು ಮೇಲ್ಗಾಗನ್ನು ತಲುಪಿದಂತೆ ಗಾತ್ರದಲ್ಲಿ ಹೆಚ್ಚಾಗುತ್ತವೆ. ಇದು ಯಾವ ಅನಿಲ ನಿಯಮವನ್ನು ಸೂಚಿಸುತ್ತದೆ ?
Answer
B. ಬಾಯ್ಲ್ಸ್ನ ಸಿದ್ಧಾಂತ
44
ಹಾಲು ಅಥವಾ ಮೊಸರಿನಲ್ಲಿ ಯಾವುದು ಹೆಚ್ಚಿನ pH ಮೌಲ್ಯವನ್ನು ಹೊಂದಿದೆ ?
Answer
A. ಹಾಲು ಹೆಚ್ಚಿನ pH ಮೌಲ್ಯವನ್ನು ಹೊಂದಿದೆ
45
ಗ್ಲೈಕೋಜಿನ್ ಎಂದರೇನು ?
Answer
D. ಇಂಗಾಲದ ಒಂದು ಅಲೋಟ್ರೋಪ್
46
ಮೊದಲ ಕ್ರಿಕೆಟ್ ವಿಶ್ವಕಪ್ ಯಾವಾಗ ಮತ್ತು ಎಲ್ಲಿ ನಡೆಯಿತು ?
Answer
A. 1975 – ಇಂಗ್ಲೆಂಡ್
47
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ? i. ಮೋಹಿನಿಯಾಟ್ಟಂ ಎಂಬುದು ಕೇರಳದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ. ii. ಭಾರತಿ ಶಿವಾಜಿ ಎಂಬವರು ಮೋಹಿನಿಯಾಟ್ಟಂಗೆ ಸಂಬಂಧಿಸಿದ ಕಲಾವಿದರಾಗಿದ್ದಾರೆ. iii. ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಕೇರಳದ ಪ್ರಸಿದ್ಧ ಮೋಹಿನಿಯಾಟ್ಟಂ ನೃತ್ಯಗಾರ್ತಿಯಾಗಿದ್ದರು. iv. ತಿರುವಾಂಕೂರಿನ ರಾಜ ಸ್ವಾತಿ ತಿರುನಾಳ್ರವರು, ಮೋಹಿನಿಯಾಟ್ಟಂನ ಬೆಳವಣಿಗೆಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.
Answer
D. ಎಲ್ಲವೂ ಸರಿಯಾಗಿವೆ
48
ಈ ಕೆಳಗಿನವುಗಳಲ್ಲಿ ಯಾವುದು ಮೊದಲಲು ಸಂಭವಿಸಿತು ?
Answer
C. ಪುನ್ನಪ್ರ ದಂಗೆ
49
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. 2025ರಲ್ಲಿ, ONV ಪ್ರಶಸ್ತಿಯನ್ನು ಕವಿ ಕೆ. ಎನ್. ಪ್ರಭಾಕರಮಾರರ್ಗೆ ನೀಡಲಾಯಿತು. ii. 2025ರಲ್ಲಿ, ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯನ್ನು ಕನ್ನಡ ಬರಹಗಾರ್ತಿ ಬಾನು ಮುಸ್ತಾಕ್ ಅವರಿಗೆ ನೀಡಲಾಯಿತು. iii. 2024ರಲ್ಲಿ, ಕೆ. ಆರ್. ಮೀರಾ ಅವರಿಗೆ ಮಾತೃಭೂಮಿ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು. iv. 2024ರಲ್ಲಿ, ಶ್ರೀಕುಮಾರನ್ ತಂಬಿಗೆ ವಯಲಾರ್ ಪ್ರಶಸ್ತಿಯನ್ನು ನೀಡಲಾಯಿತು.
Answer
B. i ಮತ್ತು ii ಮಾತ್ರ ಸರಿಯಾಗಿವೆ
50
ಯಾವ ಪಂಚಾಯತ್ ಮೊತ್ತಮೊದಲು ಕಾರ್ಬನ್ ತಟಸ್ಥ ವಿಶೇಷ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು ?
Answer
A. ವಯನಾಡ್ ಜಿಲ್ಲೆಯ ಮೀನಂಗಾಡಿ ಗ್ರಾಮ ಪಂಚಾಯತ್
51
(5.4 × 0.24 × 3.5) / (0.14 × 0.4 × 1.8) = ?
Answer
B. 45
52
a, b, c, d, e ಸಂಖ್ಯೆಗಳಾಗಿರಲಿ, c ಎಂಬುದು aಯ b ಶೇಕಡಾವಾರು ಆಗಿದೆ, d ಎಂಬುದು bಯ a ಶೇಕಡಾವಾರು ಆಗಿದೆ ಮತ್ತು e ಎಂಬುದು ಎರಡೂ ಬಾರಿ aಯ b ಶೇಕಡಾವಾರು ಆಗಿದೆ. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ. ಹೇಳಿಕೆ I : c = d ಆಗಿರುತ್ತದೆ. ಹೇಳಿಕೆ II : c + d = e ಆಗಿರುತ್ತದೆ. ಈ ಕೆಳಗಿನವುಗಳಿಂದ ಹೆಚ್ಚು ಸೂಕ್ತವಾದದ್ದನ್ನು ಹುಡುಕಿ.
Answer
C. ಎರಡೂ ಹೇಳಿಕೆಗಳು ಸರಿಯಾಗಿವೆ
53
ಕಾಸರಗೋಡಿನಿಂದ ತಿರುವನಂತಪುರಂಗೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಮತ್ತು ಹಿಂದಿರುಗಿ ತಿರುವನಂತಪುರಂನಿಂದ 110 ಕಿ.ಮೀ. ವೇಗದಲ್ಲಿ ಪ್ರಯಾಣಿಸುವ ಒಂದು ರೈಲಿನ ಸರಾಸರಿ ವೇಗ ಎಷ್ಟು ?
Answer
A. 99
54
ಮೂರು ವಿಭಿನ್ನ ಗುಂಪುಗಳಲ್ಲಿರುವ ಜನರ ಸಂಖ್ಯೆಯ ಅನುಪಾತವು 3 : 4 : 5 ಆಗಿದೆ. ಪ್ರತಿ ಗುಂಪಿಗೆ ಇನ್ನೂ 10 ಜನರು ಸೇರಿದರೆ, ಹೊಸ ಅನುಪಾತವು 7 : 9 : 11 ಆಗಿರುತ್ತದೆ. ಮೂರೂ ಗುಂಪುಗಳಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
Answer
D. 240
55
A ಒಬ್ಬಂಟಿಯಾಗಿ ಒಂದು ಕೆಲಸವನ್ನು ಪೂರ್ಣಗೊಳಿಸಲು 20 ದಿನಗಳು ಮತ್ತು B 30 ದಿನಗಳನ್ನು ತೆಗೆದುಕೊಳ್ಳುತ್ತಾರೆ. A ಮತ್ತು B ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಕೆಲವು ದಿನಗಳ ಅನಂತರ A ಕೆಲಸವನ್ನು ನಿಲ್ಲಿಸುತ್ತಾನೆ. B ಒಬ್ಬಂಟಿಯಾಗಿ ಉಳಿದ ಕೆಲಸವನ್ನು 5 ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ. A ಎಷ್ಟು ದಿನಗಳಲ್ಲಿ ಕೆಲಸ ಮುಗಿಸಿದನು ?
Answer
A. 10
56
ಒಬ್ಬ ವ್ಯಕ್ತಿಯು P ಎಂಬ ಸ್ಥಳದಿಂದ ನೇರ ರೇಖೆಯಲ್ಲಿ 6 ಕಿ.ಮೀ. ಪ್ರಯಾಣಿಸುತ್ತಾನೆ, ಎಡಕ್ಕೆ ತಿರುಗಿ, 3 ಕಿ.ಮೀ. ಪ್ರಯಾಣಿಸುತ್ತಾನೆ, ಮತ್ತೆ ಎಡಕ್ಕೆ ತಿರುಗಿ, ನೇರ ರೇಖೆಯಲ್ಲಿ 10 ಕಿ.ಮೀ. ಪ್ರಯಾಣಿಸುತ್ತಾನೆ ಮತ್ತು Q ಎಂಬ ಸ್ಥಳವನ್ನು ತಲುಪುತ್ತಾನೆ. P ಮತ್ತು Qಗಳ ನಡುವಿನ ಅತ್ಯಂತ ಕಡಿಮೆ ಅಂತರ ಎಷ್ಟು ?
Answer
C. 5 ಕಿಲೋಮೀಟರ್ಗಳು
57
ಗಡಿಯಾರದಲ್ಲಿನ ಸಮಯ ಮತ್ತು ಅದರ ಪ್ರತಿಬಿಂಬದಲ್ಲಿ ತೋರಿಸಲಾದ ಸಮಯದ ನಡುವೆ ಮೂರು ಗಂಟೆ 30 ನಿಮಿಷಗಳ ವ್ಯತ್ಯಾಸವಿದೆ. ಗಡಿಯಾರದಲ್ಲಿ ನಿಜವಾದ ಸಮಯವಾಗಿರಲು ಹೆಚ್ಚು ಸಾಧ್ಯತೆಯಿರುವ ಸಮಯ ಯಾವುದು ?
Answer
C. A) ಮತ್ತು B) ಎರಡೂ
58
ಕೊಟ್ಟಿರುವ ಅನುಕ್ರಮದಲ್ಲಿ ಮುಂದಿನ ಸಂಖ್ಯೆ ಯಾವುದು ? 2, 5, 20, 25, 150, ______.
Answer
D. 157
59
ಬೆಸವಾದುದನ್ನು ಹುಡುಕಿ. 24, 60, 120, 210, 348.
Answer
Question Cancelled
60
ಜನವರಿ 1, 2024 ಸೋಮವಾರ. ಜನವರಿ 1, 2124 ಯಾವ ದಿನವಾಗಿರುತ್ತದೆ ?
Answer
B. ಶನಿವಾರ
61
‘ವರ್ಗ C ಬೆಂಕಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ದಹಿಸುವ ಅನಿಲಗಳಲ್ಲಿನ ಬೆಂಕಿ ii. ದಹಿಸುವ ದ್ರವಗಳಲ್ಲಿನ ಬೆಂಕಿ iii. ದಹನಶೀಲ ಲೋಹಗಳಲ್ಲಿನ ಬೆಂಕಿ
Answer
B. i ಮಾತ್ರ
62
ಈ ಕೆಳಗಿನವುಗಳಲ್ಲಿ ದಹನದ ಮೂಲ ಅಂಶಗಳ ಆಧಾರದ ಮೇಲೆ ಬೆಂಕಿಯನ್ನು ನಂದಿಸಲು ಸರಿಯಾದ ವಿಧಾನ ಯಾವುದು ? i. ಕೂಲಿಂಗ್ ii. ಸ್ಮೂದರಿಂಗ್ iii. ಸ್ಟಾರ್ವೇಶನ್
Answer
D. ಎಲ್ಲವೂ ಸರಿಯಾಗಿವೆ (i, ii ಮತ್ತು iii)
63
ಈ ಕೆಳಗಿನವುಗಳಲ್ಲಿ ಯಾವುದು ಬೆಂಕಿಯ ಹರಡುವಿಕೆಗೆ ಅಗತ್ಯವಾದ ಅಂಶವಾಗಿಲ್ಲ ? i. ಸರಪಳಿ ಪ್ರತಿಕ್ರಿಯೆ ii. ಆಮ್ಲಜನಕ iii. ಇಂಧನ
Answer
B. i, ii ಮತ್ತು iii ಯಾವುದೂ ಅಲ್ಲ
64
ದಹನಮೂಲದ ಸಹಾಯವಿಲ್ಲದೆ ಒಂದು ವಸ್ತುವು ಸ್ವಯಂಪ್ರೇರಿತವಾಗಿ ದಹನಗೊಳ್ಳಲು ಅಗತ್ಯವಿರುವ ಕನಿಷ್ಠ ತಾಪಮಾನವನ್ನು ______ ಎಂದು ಕರೆಯಲಾಗುತ್ತದೆ.
Answer
A. ದಹನ ತಾಪಮಾನ (ಇಗ್ನೀಷಿಯನ್ ಟೆಂಪರೇಚರ್)
65
ಸ್ಥಿರ ತಾಪಮಾನದಲ್ಲಿ ಏಕಮಾನ ದ್ರವ್ಯ ರಾಶಿಯ ವಸ್ತುವನ್ನು ಘನದಿಂದ ದ್ರವಕ್ಕೆ ಬದಲಾಯಿಸಲು ಬೇಕಾದ ಶಾಖದ ಪ್ರಮಾಣ
Answer
C. ದ್ರವೀಕರಣ ಸಮ್ಮಿಳನದ ಶಾಖ
66
ಈ ಕೆಳಗಿನ ಯಾವ ಘನವಸ್ತುಗಳಲ್ಲಿ ಉತ್ಪತನ (sublimation) ಪ್ರಕ್ರಿಯೆಯು ಸಂಭವಿಸುವುದಿಲ್ಲ ?
Answer
D. ಸೋಡಿಯಂ ಕ್ಲೋರೈಡ್
67
ಈ ಕೆಳಗಿನ ಯಾವ ಲೋಹವು ಅತ್ಯಧಿಕ ಕರಗುವ ಬಿಂದುವನ್ನು ಹೊಂದಿದೆ ?
Answer
A. ಟಂಗ್ಸ್ಟನ್
68
ದ್ರವೀಕೃತ ಪೆಟ್ರೋಲಿಯಂ ಅನಿಲಕ್ಕೆ (LPG) ಈ ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆಯ ಸಂಖ್ಯೆ (UN No.)ಯನ್ನು ನಿಗದಿಪಡಿಸಲಾಗಿದೆ ?
Answer
A. ಯುಎನ್ ಸಂ : 1075
69
ಈ ಕೆಳಗಿನವುಗಳಲ್ಲಿ ಬೆಂಕಿಯನ್ನು ನಂದಿಸಲು ಬಳಸುವ ಡ್ರೈ ಕೆಮಿಕಲ್ ಪೌಡರ್ (ಡಿಸಿಪಿ)ನಲ್ಲಿ ಸೇರಿಸಿರುವ ವಸ್ತು ಯಾವುದು ? i. ಮೆಗ್ನೀಸಿಯಮ್ ಸ್ಟಿಯರೇಟ್ ii. ಸೋಡಿಯಂ ಕ್ಲೋರೈಡ್ iii. ಟ್ರೈ ಕ್ಯಾಲ್ಸಿಯಂ ಫಾಸ್ಫೇಟ್
Answer
D. ಇವುಗಳಲ್ಲಿ ಯಾವುದೂ ಅಲ್ಲ (i, ii ಮತ್ತು iii)
70
ವಿಪತ್ತು ಸಂದರ್ಭಗಳಲ್ಲಿ, ಗಾಯಗಳ ತೀವ್ರತೆ ಮತ್ತು ಅಗತ್ಯವಿರುವ ಚಿಕಿತ್ಸೆಯ ಆಧಾರದ ಮೇಲೆ ಸಂತ್ರಸ್ತರ ವರ್ಗೀಕರಣವನ್ನು ______ ಎಂದು ಕರೆಯಲಾಗುತ್ತದೆ.
Answer
C. ಟ್ರೈಯೇಜ್
71
ಈ ಕೆಳಗಿನವುಗಳಲ್ಲಿ CPR ನ ಪೂರ್ಣ ರೂಪ ಯಾವುದು ?
Answer
A. ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್
72
ದೇಹದಲ್ಲಿನ ಮೂಳೆ ಮುರಿದು ಅದರ ತುಣುಕುಗಳು ದೇಹದ ಅಂಗಾಂಶಗಳು ಮತ್ತು ಚರ್ಮವನ್ನು ಚುಚ್ಚುವ ಗಾಯದ ಮೂಳೆ ಮುರಿತ ಹೊರಬಂದಾಗ ಅಂತಹ ಮುರಿತವನ್ನು ಏನೆಂದು ಕರೆಯುತ್ತಾರೆ ?
Answer
C. ಸಂಯುಕ್ತ ಮುರಿತ
73
ಈ ಕೆಳಗಿನವುಗಳಲ್ಲಿ ಸುಟ್ಟಗಾಯಗಳಿಗೆ ಪ್ರಥಮ ಚಿಕಿತ್ಸೆಯಲ್ಲಿ ಯಾವುದನ್ನು ಸೇರಿಸಲಾಗುವುದಿಲ್ಲ ? i. ವ್ಯಕ್ತಿಯ ಪ್ರಜ್ಞೆ ಹೊಂದಿದ್ದರೆ, ಅವರಿಗೆ ಕುಡಿಯಲು ಸಾಕಷ್ಟು ನೀರು ನೀಡಿ. ii. ಸುಟ್ಟ ಜಾಗವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. iii. ಸುಟ್ಟ ಜಾಗದ ಮೇಲೆ ಲೋಷನ್ ಮತ್ತು ಡೆಟಾಲ್ ಬಳಸಿ.
Answer
B. iii ಮಾತ್ರ
74
ಈ ಕೆಳಗಿನವುಗಳಲ್ಲಿ ಹಾವು ಕಚ್ಚಿದ ವ್ಯಕ್ತಿಗೆ ಯಾವುದು ಸೂಕ್ತ ಪ್ರಥಮ ಚಿಕಿತ್ಸೆಯ ಭಾಗವಲ್ಲ ? i. ರೋಗಿಯನ್ನು ತುರ್ತಾಗಿ ವಿಷ ನಿರೋಧಕ ನೀಡುವ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗೆ ಕರೆದೊಯ್ಯಿರಿ. ii. ಕಚ್ಚಿದ ಪ್ರದೇಶವನ್ನು ಹೃದಯ ಮಟ್ಟಕ್ಕಿಂತ ಕೆಳಗೆ ಇರಿಸಿ. iii. ನಡೆಯಲು ಬಿಡಬೇಡಿ.
Answer
D. ಇವುಗಳಲ್ಲಿ ಯಾವುದೂ ಅಲ್ಲ (i, ii, iii)
75
ಬಾಹ್ಯ ವಸ್ತುವೊಂದು ವ್ಯಕ್ತಿಯ ಶ್ವಾಸಮಾರ್ಗವನ್ನು ಪ್ರವೇಶಿಸಿ ಗಾಳಿಯ ಹರಿವನ್ನು ತಡೆಯುವ ಸ್ಥಿತಿಯನ್ನು ______ ಎಂದು ಕರೆಯಲಾಗುತ್ತದೆ.
Answer
A. ಚೋಕಿಂಗ್
76
ಈ ಕೆಳಗಿನವುಗಳಲ್ಲಿ IRCS ನ ಪೂರ್ಣ ರೂಪ ಯಾವುದು ?
Answer
B. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ
77
ಗಾಯಗೊಂಡ ವ್ಯಕ್ತಿಯಲ್ಲಿ ರಕ್ತಸ್ರಾವವನ್ನು ನಿಯಂತ್ರಿಸಲು ಈ ಕೆಳಗಿನವುಗಳಲ್ಲಿ ಯಾವುದನ್ನು ವಿಶೇಷ ಒತ್ತಡ ಬಿಂದುಗಳೆಂದು ಪರಿಗಣಿಸಲಾಗುತ್ತದೆ ? i. ಪಾಪ್ಲಿಟಿಯಲ್ ಅಪಧಮನಿ ii. ಬ್ರೇಕಿಯಲ್ ಅಪಧಮನಿ iii. ಫೆಮೊರಲ್ ಅಪಧಮನಿ
Answer
C. ಇವೆಲ್ಲವೂ (i, ii ಮತ್ತು iii)
78
ವಯಸ್ಕ ಮಾನವ ದೇಹವು ಎಷ್ಟು ಮೂಳೆಗಳನ್ನು ಒಳಗೊಂಡಿದೆ ?
Answer
B. 206
79
ಮಾಹಿತಿ ತಂತ್ರಜ್ಞಾನ ಕಾಯಿದೆ 2000ಕ್ಕೆ ಸಹಿ ಹಾಕಿದ ಭಾರತದ ರಾಷ್ಟ್ರಪತಿ ಯಾರು ?
Answer
B. ಕೆ. ಆರ್. ನಾರಾಯಣನ್
80
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ರ ಅಡಿಯಲ್ಲಿ ಶಿಕ್ಷೆ
Answer
C. 3 ವರ್ಷ ಜೈಲು ಶಿಕ್ಷೆ ಮತ್ತು ರೂ. 5 ಲಕ್ಷ ದಂಡ
81
He apologized for arriving late. The word ‘late’ in the above sentence is
Answer
A. Adverb
82
Twenty percent of the students ______ completed the assignment on time.
Answer
D. have
83
We need ______ sugar to bake the cake.
Answer
D. no article
84
By the time the guests arrive, we ______ the hall.
Answer
B. will have decorated
85
He has been living in Delhi ______ 2015.
Answer
C. since
86
Which of the following is the correct plural of “appendix” when referring to text ?
Answer
A. Appendices
87
Identify the correctly spelled compound word.
Answer
C. Snowfall
88
The word closest in meaning to “Abridge” is
Answer
B. Condense
89
What does “Suo moto” mean ?
Answer
D. On its own motion
90
The idiom “jump on the bandwagon” means
Answer
C. to join others in doing something popular
91
“ಹಳ್ಳಿಯ ಕಡೆಗೆ” ಇಲ್ಲಿ ‘ಹಳ್ಳಿಯ’ ಎಂಬುವುದು
Answer
C. ಗುಣವಾಚಕ
92
ಗಿಡದಲ್ಲಿ ಹೂವು ಬಿಟ್ಟಿತು - ಅಡಿಗೆರೆಯೊಳಗಿನ ಪದವು ಯಾವ ವಿಭಕ್ತಿಯಲ್ಲಿದೆ ?
Answer
D. ಸಪ್ತಮೀ ವಿಭಕ್ತಿ
93
ಕೆಳಗೆ ಕೊಟ್ಟಿರುವವುಗಳಲ್ಲಿ ದ್ವಿರುಕ್ತಿಗೆ ಉದಾಹರಣೆಯಾಗಿರುವುದು ಯಾವುದು ?
Answer
C. ನಡುನಡೆ
94
ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದು ಕಾಯಕದ ಮಹತ್ವವನ್ನು ತಿಳಿಸುತ್ತದೆ ?
Answer
B. ಕೈ ಕೆಸರಾದರೆ ಬಾಯಿ ಮೊಸರು
95
ಗುಂಪಿಗೆ ಸೇರದಿರುವುದು ಯಾವುದು ?
Answer
A. ನಯನ
96
‘Self proclamation’ ಇದರ ಕನ್ನಡ ರೂಪ
Answer
A. ಸ್ವಯಂ ಘೋಷಣೆ
97
‘ಕೂಡಲ ಸಂಗಮದೇವ’ ಎಂಬ ಅಂಕಿತ ಯಾರ ವಚನಗಳಲ್ಲಿ ಕಂಡು ಬರುತ್ತದೆ ?
Answer
B. ಬಸವಣ್ಣ
98
ಕೆಳಗೆ ಕೊಟ್ಟಿರುವವುಗಳಲ್ಲಿ ಯಾವುದು ಕ್ರಿಯಾಸಮಾಸವಾಗುತ್ತದೆ ?
Answer
C. ಕೈ ಚಾಚು
99
'ಜಯ' ಇದರ ವಿರೋಧಾರ್ಥಕ ಪದ ಯಾವುದು ?
Answer
D. ಅಪಜಯ
100
ಇವುಗಳಲ್ಲಿ ಸರಿಯಾದ ಪದ ಯಾವುದು ?
Answer
C. ಆಕರ್ಷಣೆ
Discussion
Ask a doubt or share a tip.
No comments yet — start the discussion.